Amazon ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಶುರು ಆಗ್ತಾ ಇದೆ. ಈ ಸೇಲ್ ಟೈಮ್ ಅಲ್ಲಿ ನೀವೇನಾದರೂ Samsung ಬ್ರಾಂಡಿಂಗ್ ಅಲ್ಲಿ ಒಂದು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್ಟಾಪ್, ಇಯರ್ ಬಡ್ಸ್, ಸ್ಮಾರ್ಟ್ ವಾಚ್ ಏನೇ ಪರ್ಚೆಸ್ ಮಾಡ್ಬೇಕು ಅಂತ ಅನ್ಕೊಂಡಿದ್ರು ಸಹ ಯಾವ ಪ್ರಾಡಕ್ಟ್ ಗೆ ಏನೆಲ್ಲಾ ಡಿಸ್ಕೌಂಟ್ ಸಿಗ್ತಿದೆ ಕಂಪ್ಲೀಟ್ ಮಾಹಿತಿನ ತಿಳಿಸಿಕೊಡ್ತೀನಿ. ಬನ್ನಿ ಡೈರೆಕ್ಟ್ ಆಗಿ ಶುರು ಮಾಡೋಣ. ಫಸ್ಟ್ ನಾನು Samsung Galaxy S ಸೀರೀಸ್ ಗೆ ಬರ್ತೀನಿ. ಇದರಲ್ಲಿ ಮೊದಲನೇ ಸ್ಮಾರ್ಟ್ ಫೋನ್ Galaxy S24. ಈ ಸ್ಮಾರ್ಟ್ ಫೋನ್ 70 ರಿಂದ 90,000 ರೇಂಜ್ ಅಲ್ಲಿ ನಮ್ಮ ದೇಶದಲ್ಲಿ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಗಿತ್ತು. ಈ ಫೋನ್ ತುಂಬಾ ಕಾಂಪ್ಯಾಕ್ಟ್ ಆಗಿದೆ ಬಟ್ ಹೆವಿ ಪವರ್ಫುಲ್ ಆಗಿರುವಂತ ಸ್ನಾಪ್ಡ್ರಾಗನ್ 8ಜನ್ 3 ಫಾರ್ Gಲಕ್ಸಿ ಪ್ರೊಸೆಸರ್ ಇದೆ. ಇದರಲ್ಲಿ ಜೆಮಿನೈ ಲೈವ್ ಸಿಗ್ತಾ ಇದೆ Galaxyಲ AI ಫೀಚರ್ ಗಳು ಸಿಗ್ತಾ ಇದೆ. ಫ್ಲಾಗ್ಶಿಪ್ ಲೆವೆಲ್ 50 MP ಕ್ಯಾಮೆರಾ ಕೂಡ ಇದೆ. ಈ ಸ್ಮಾರ್ಟ್ ಫೋನ್ ನೀವು Flipkart ನಲ್ಲಿ ಆಫರ್ ಎಲ್ಲ ಇಂಕ್ಲೂಡ್ ಆಗಿ 40,000 ರೂ. ಪರ್ಚೇಸ್ ಮಾಡಬಹುದು ಈ ಪ್ರೈಸ್ ರೇಂಜ್ಗೆ ಒನ್ ಆಫ್ ದ ಬೆಸ್ಟ್ ಆಪ್ಷನ್ ಆಗುತ್ತೆ.
Samsung Galaxy S24 FE ಸ್ಮಾರ್ಟ್ ಫೋನ್ ಇದು ಕೂಡ ಈ ಸೆಗ್ಮೆಂಟ್ ಅಲ್ಲಿ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಗಿತ್ತು ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ 6.7 inಂದು ಡೈನಮಿಕ್ ಅಮೋಲೆಟ್ ಡಿಸ್ಪ್ಲೇ 50 MPI ಅನೌನ್ಸ್ಡ್ ಕ್ಯಾಮೆರಾ ನಮಗೆ ಸಿಗತಾ ಇದೆ ಮತ್ತು ಎಲ್ಲಾ ಎಐ ಫೀಚರ್ ಗಳು ಕೂಡಎಐ ಎಡಿಟಿಂಗ್ ಟೂಲ್ ಗಳು ಕೂಡ ನಮಗೆ ಇದರಲ್ಲಿ ಸಿಗ್ತಾ ಇದೆ. ಇದ್ರಲ್ಲೂ ಕೂಡ ಜಜನ ಲೈವ್ ಮತ್ತು ಗ್ಯಾಲಕ್ಸಿ AI ಫೀಚರ್ ಗಳು ಸಿಗತಾ ಇದೆ. ಈ ಒಂದು ಸ್ಮಾರ್ಟ್ ಫೋನ್ ನ Flipkart ನಲ್ಲಿ ಆಫರ್ ಎಲ್ಲ ಇಂಕ್ಲೂಡ್ ಆಗಿರ,000 ರೂ. ಪರ್ಚೇಸ್ ಮಾಡಬಹುದು ಇದು ಕೂಡ ಈ ಪ್ರೈಸ್ ರೇಂಜ್ ಗೆ ಒಂದು ಒಳ್ಳೆ ಆಪ್ಷನ್ ಆಗುತ್ತೆ. ನೆಕ್ಸ್ಟ್ ಪ್ರೀಮಿಯಂ ಫ್ಲಾಗ್ಶಿಪ್ ಲೆವೆಲ್ ನ ಸ್ಮಾರ್ಟ್ ಫೋನ್ Samsung Galaxy S2 ಅಲ್ಟ್ರಾ ನಾನು ಪರ್ಸನಲಿ ಯೂಸ್ ಮಾಡ್ತಾ ಇದ್ದಂತ ಸ್ಮಾರ್ಟ್ ಫೋನ್ ಈ ಫೋನ್ ಕೂಡ ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ನಂಬರ್ ಒನ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಗಿತ್ತು. ಈ ಫೋನ್ ನಲ್ಲಿ 200 MP ಕ್ಯಾಮೆರಾ ವಿಥ್ ಪ್ರೊ ವಿಷುವಲ್ ಎಂಜಿನ್ ಸಿಗ್ತಾ ಇದೆ. ಸ್ನಾಪ್ಡ್ರಾಗನ್ 8ಜನ್ 3 ಫಾರ್ Galaxy ಪ್ರೊಸರ್ ಇದ್ರಲ್ಲೂ ಕೂಡ ಜೆಮಿನ ಲೈವ್ ಮತ್ತು Galaxy AI ಫೀಚರ್ ಗಳು ಸಿಗ್ತಾ ಇದೆ. ಟೈಟಾನಿಯಂ ಫ್ರೇಮ್ ಪ್ರೀಮಿಯಂ ಬಿಲ್ಡ್ ಆಯ್ತಾ ಈ ಫೋನ್ ನಾವು Amazon ಅಲ್ಲಿ ಆಫರ್ ಎಲ್ಲ ಸೇರಿ 72000 ರೂ. ಪರ್ಚೇಸ್ ಮಾಡಬಹುದು. ನೆಕ್ಸ್ಟ್ Samsung Galaxy M ಮತ್ತು F ಸೀರೀಸ್ ಇದರಲ್ಲಿ ಮೊದಲನೇ ಸ್ಮಾರ್ಟ್ ಫೋನ್ Samsung Galaxy M6 5g ಈ ಫೋನ್ ಕೂಡ Amazon ನಲ್ಲಿ ಈ ಸೆಗ್ಮೆಂಟ್ ನಲ್ಲಿ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಯ್ತಾ.
ಈ ಫೋನ್ ನಲ್ಲಿ 50 MP ಟ್ರಿಪಲ್ ಕ್ಯಾಮೆರಾ, ಫುಲ್ ಎಚ್ಡಿ ಪ್ಲಸ್ ಸೂಪರ್ ಅಮೊಲೆಟ್ ಡಿಸ್ಪ್ಲೇ ಮತ್ತು Samsung ವಾಲೆಟ್ ಸಿಗ್ತದೆ. ಈ ಪ್ರೈಸ್ ರೇಂಜಿಗೆ ಫಸ್ಟ್ ಟೈಮ್ ಅಂತ ಅನ್ನಬಹುದಾದ ಟ್ಯಾಪ್ ಅಂಡ್ ಕೆಲಸವನ್ನ ಮಾಡುತ್ತೆ. ಈ ಒಂದು ಫೋನ್ನ Amazon ನಲ್ಲಿ ಆಫರ್ ಎಲ್ಲ ಇಂಕ್ಲೂಡ್ ಆಗಿ 10,749 ರೂ. ಪರ್ಚೇಸ್ ಮಾಡಬಹುದು ಆರು ತಿಂಗಳ ನೋ ಕಾಸ್ಟ್ಎಂಐ ಕೂಡ ಸಿಗುತ್ತೆ. ಮುಂದಿನ ಸ್ಮಾರ್ಟ್ ಫೋನ್ Samsung Galaxy M06 5G ಈ ಫೋನ್ ಕೂಡ Amazon ಅಲ್ಲಿ 9 ರಿಂದ 12000 ರೇಂಜ್ ಅಲ್ಲಿ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಗಿತ್ತು. ಈ ಫೋನ್ ನಲ್ಲಿ ಹೈಯೆಸ್ಟ್ 5G ಬ್ಯಾಂಡ್ ಗಳು ಸಿಗತಾ ಇದೆ. ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ 6300 5g ಪ್ರೊಸೆಸರ್ ಇದೆ ನಾಲಕು ವರ್ಷಗಳ ಓಎಸ್ ಅಪ್ಡೇಟ್ ಕೊಡ್ತಾರೆ ಈ ಪ್ರೈಸ್ ರೇಂಜ್ ಗೆ ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ. ಮತ್ತು ಈ ಪ್ರೈಸ್ ರೇಂಜ್ಗೆ 25ವಟ್ ನ ಫಾಸ್ಟ್ ಚಾರ್ಜಿಂಗ್ ಕೂಡ ನಮಗೆ ಈ ಫೋನ್ ನಲ್ಲಿ ಅವೈಲಬಲ್ ಇದೆ. ಈ ಫೋನ್ನ ನಾವು Amazon ನಲ್ಲಿ ಆಫರ್ ಎಲ್ಲ ಇಂಕ್ಲೂಡ್ ಆಗಿ ಬರಿ 7ವರೆಸಾವ ರೂಪಾಯಿಗೆ ಪರ್ಚೇಸ್ ಮಾಡಬಹುದು. ಒನ್ ಆಫ್ ದ ಬೆಸ್ಟ್ ಆಪ್ಷನ್ ಆಗುತ್ತೆ ದಿ ಪ್ರೈಸ್ ರೇಂಜ್ಗೆ ನೆಕ್ಸ್ಟ್ Samsung Galaxy F36 5G ಆಯ್ತಾ ಈ ಒಂದು ಸ್ಮಾರ್ಟ್ ಫೋನ್ ಅಂಡರ್ 14kೆ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಫೋನ್ ಆಗಬಹುದು 50 MP ನೈಟ್ ಫೋಟೋಗ್ರಾಫಿ ಕ್ಯಾಮೆರಾ ಫ್ರಂಟ್ ಮತ್ತು ಬ್ಯಾಕ್ ಎರಡು ಸಹ 4k ವಿಡಿಯೋ ರೆಕಾರ್ಡಿಂಗ್ ಆಪ್ಷನ್ ಇದೆ ಫ್ಲಾಗ್ಶಿಪ್ ಎಐ ಫೀಚರ್ ಜೆಮಿನ ಲೈವ್ ಸರ್ಕಲ್ ಸರ್ಚ್ ಮತ್ತುಎಐ ಸೆಲೆಕ್ಟ್ ಆಪ್ಷನ್ ಎಲ್ಲ ಸಿಗತಾ ಇದೆ ನಮಗೆ ಡಿಸೈನ್ ಬಿಲ್ಟ್ ಕ್ವಾಲಿಟಿ ಕೂಡ ಚೆನ್ನಾಗಿದೆ ವೀಗನ್ ಲೆದರ್ ಬ್ಯಾಕ್ ಆಗಿರಬಹುದು ಫ್ರಂಟ್ ಅಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಪ್ರೊಡಕ್ಷನ್ ಸಿಗತಾ ಇದೆ ಮತ್ತು ಅಮೋಲ ಡಿಸ್ಪ್ಲೇ ವಿತ್ 120ಹ ಇಂದು ರಿಫ್ರೆಶ್ ರೇಟ್ ಈ ಫೋನ್ನ ನೀವು Flipkart ನಲ್ಲಿ ಆಫರ್ ಎಲ್ಲ ಇಂಕ್ಲೂಡ್ ಆಗಿ 14000 ರೂಪಗೆ ಪರ್ಚೇಸ್ ಮಾಡಬಹುದು ಮತ್ತು ಆರು ತಿಂಗಳ ನೋ ಕಾಸ್ಟ್ಎಂಐ ಆಪ್ಷನ್ ಕೂಡ ಸಿಗತಾ ಇದೆ. ಮತ್ತು Galaxy M36 ಸಿಮಿಲರ್ ಫೀಚರ್ ಸೇಮ್ ಫೀಚರ್ ನಿಮಗೆ Amazon ನಲ್ಲಿ ಸೇಮ್ ಪ್ರೈಸ್ ಗೆ ವಿತ್ ಸೇಮ್ ನೋ ಕಾಕಾಸ್ಟ್ಎಐ ಆಪ್ಷನ್ ಅಲ್ಲೂ ಕೂಡ ಸಿಗತಾ ಇದೆ.
ಗ್ಯಾಲಕ್ಸಿ ಎ ಸೀರೀಸ್ ಗೆ ಬರ್ತೀನಿ ಆಯ್ತಾ ಸೊ ಅದರಲ್ಲಿ ಮೊದಲನೇ ಸ್ಮಾರ್ಟ್ ಫೋನ್ ಗ್ಯಾಲಕ್ಸಿ A 35 5G ಇದು ಕೂಡ 25 ರಿಂದ 35000 ರೇಂಜ್ ಅಲ್ಲಿ 2024 ರಲ್ಲಿ ನಂಬರ್ ಒನ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಗಿತ್ತು. ಇದರಲ್ಲಿ ನಮಗೆ ಸೂಪರ್ ಅಮೂಲ್ಯ ಡಿಸ್ಪ್ಲೇ, 5000 mh ಕೆಪ್ಯಾಸಿಟಿ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಕೂಡ ಸಪೋರ್ಟ್ ಆಗುತ್ತೆ. 50 mp ಟ್ರಿಪಲ್ ಕ್ಯಾಮೆರಾ ವಿಥ್ ನೈಟ್ ಫೋಟೋಗ್ರಾಫಿ ಸರ್ಕಲ್ ಸರ್ಚ್ ಎಲ್ಲಾ ಸಿಗ್ತಾ ಇದೆ. ಸೊ ಈ ಒಂದು ಸ್ಮಾರ್ಟ್ ಫೋನ್ ನ Flipkart ನಲ್ಲಿ ಆಫರ್ ಎಲ್ಲಾ ಇನ್ಕ್ಲೂಡ್ ಆಗಿ 18,000 ಪರ್ಚೆಸ್ ಮಾಡಬಹುದು. ಇದಕ್ಕೂ ಕೂಡ ಆರು ತಿಂಗಳ ನೋ ಕಾಸ್ಟ್ ಎಮ್ ಐ ಆಪ್ಷನ್ ಸಿಗ್ತಾ ಇದೆ. ನೆಕ್ಸ್ಟ್ Samsung Galaxy A5G ಈ ಒಂದು ಸ್ಮಾರ್ಟ್ ಫೋನ್ ಕೂಡ 35 ರಿಂದ 50,000 ರೇಂಜ್ ಅಲ್ಲಿ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಆಗಿತ್ತು 2024 ನೇ ಇಸವಿಯಲ್ಲಿ. ಈ ಫೋನ್ ನಲ್ಲಿ ನಮಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಪ್ರೊಡಕ್ಷನ್ ಐಪಿ 67 ರೇಟಿಂಗ್ 50 MP ಟ್ರಿಪಲ್ ಕ್ಯಾಮೆರಾ ವಿಥ್ ಆಪ್ಟಿಕಲ್ ಇಮೇಜ್ ಸ್ಟೇಬಿಲೈಜೇಷನ್ ಈ ಸೆಗ್ಮೆಂಟ್ ಅಲ್ಲಿ ಈ ಸಿಮ್ ಆಪ್ಷನ್ ಸಹ ಈ ಫೋನ್ ನಲ್ಲಿ ಕೊಟ್ಟಿದ್ರು. ಈ ಫೋನ್ ನೀವು Amazon ಅಲ್ಲಿ ಆಫರ್ ಎಲ್ಲ ಇನ್ಕ್ಲೂಡ್ ಆಗಿ 24,000 ರೂ. ಪರ್ಚೇಸ್ ಮಾಡಬಹುದು ವಿತ್ ಆರು ತಿಂಗಳ ನೋ ಕಾಸ್ಟ್ಎಂಐ ಆಪ್ಷನ್. ನೆಕ್ಸ್ಟ್ ಟ್ಯಾಬ್ಲೆಟ್ ಗೆ ಬರ್ತೀನಿ. ಇದರಲ್ಲಿ ಎರಡು ಆಪ್ಷನ್ ಕೊಡ್ತೀನಿ. ಮೊದಲನೆದು Galaxy ಟ್ಯಾಬ್ A9 P ಮೀಡಿಯಾ ಕನ್ಸಂಷನ್ ಗೆ ಮೋಸ್ಟ್ ಅಫೋರ್ಡಬಲ್ ಟ್ಯಾಬ್ಲೆಟ್ 11 inನ ಡಿಸ್ಪ್ಲೇ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ಡಾಲ್bಿ ಅಟ್ಮೋಸ್ ಸ್ಪೀಕರ್ ಈ ಒಂದು ಟ್ಯಾಬ್ಲೆಟ್ ಅನ್ನ Flipkart ಮತ್ತು Amazon ಎರಡರಲ್ಲೂ ಕೂಡ ಆಫರ್ ಎಲ್ಲ ಇಂಕ್ಲೂಡ್ ಆಗಿ 14000 ರೂಪಯ ಪರ್ಚೇಸ್ ಮಾಡಬಹುದು ನೆಕ್ಸ್ಟ್ Galaxy ಟ್ಯಾಬ್ S9 FE ಮತ್ತು FE+ ಈ ಒಂದು ಟ್ಯಾಬ್ಲೆಟ್ ಪೋರ್ಟಬಲ್ ತಿನ್ ಆಗಿದೆ ತುಂಬಾ ಪವರ್ಫುಲ್ ಆಗಿದೆ ಆಯ್ತಾ ಸೋ ಬಿಗ್ಗೆಸ್ಟ್ ಡಿಸ್ಪ್ಲೇ ಇದೆ ವಿತ್ 120ಹ ಇಂದು ರಿಫ್ರೆಶ್ ರೇಟ್ ಸರ್ಕಲ್ ಸರ್ಚ್ ಎಲ್ಲ ನಮಗೆ ಇದರಲ್ಲಿ ಸಿಗತಾ ಇದೆ ಈ ಒಂದು ಟ್ಯಾಬ್ಲೆಟ್ ಅನ್ನ Amazon ಮತ್ತು Flipkart ನಲ್ಲಿ FE ಗೆ 20,000 FE ಪ್ಲಸ್ ಗೆ 25,000 ಆಗುತ್ತೆ. ಒಂದು ಒಳ್ಳೆ ಪ್ರೈಸ್ ರೇಂಜ್ಗೆ Samsung ಬ್ರಾಂಡಿಂಗ್ ಅಲ್ಲಿ ಟ್ಯಾಬ್ಲೆಟ್ ಸಿಗುತ್ತೆ. ನೆಕ್ಸ್ಟ್ ಸ್ಮಾರ್ಟ್ ವಾಚ್ ಗೆ ಬರ್ತೀನಿ ಆಯ್ತಾ ಮೊದಲನೇದು Galaxy ವಾಚ್ 6 ಕ್ಲಾಸಿಕ್ ಸೋ ಇದರಲ್ಲಿ ನಮಗೆ ಅಡ್ವಾನ್ಸ್ಡ್ ಹೆಲ್ತ್ ಟ್ರಾಕಿಂಗ್ ಸಿಗ್ತಾ ಇದೆ.
Samsung ವಾಲೆಟ್ ಎಲ್ಟಿ ಕನೆಕ್ಟಿವಿಟಿ ಕೂಡ ಇದೆ. ಸೋ Amazon ಅಲ್ಲಿ ಫಸ್ಟ್ ಟೈಮ್ ಈ ಒಂದು ವಾಚ್ ಬರಿ ಆಫರ್ ಎಲ್ಲ ಇಂಕ್ಲೂಡ್ ಆಗಿ 12000 ರೂ. ಸಿಗ್ತಿದೆ ಸೂಪರ್ ವಾಚ್ ಆಯ್ತಾ ಮುಂದಿನ ಸ್ಮಾರ್ಟ್ ವಾಚ್ ಗ್ಯಾಲಕ್ಸಿ ವಾಚ್ 7 ಸ್ಲೀಕ್ ಡಿಸೈನ್ ಅಮೋಲೆಟ್ ಡಿಸ್ಪ್ಲೇ 3 nನೋಮೀಟರ್ ಪ್ರೊಸೆಸರ್ ಡ್ಯುಯಲ್ ಜಿಪಿಎಸ್ ಇದೆ ai ಅಸಿಸ್ಟೆಂಟ್ ಸಿಗತಾ ಇದೆ AI ಹೆಲ್ತ್ ಫೀಚರ್ ಎಲ್ಲ ಸಿಗತಾ ಇದೆ. ಈ ಒಂದು ಸ್ಮಾರ್ಟ್ ವಾಚ್ ಅನ್ನ Flipkart ನಲ್ಲಿ ಆಫರ್ ಎಲ್ಲ ಇಂಕ್ಲೂಡ್ ಆಗಿ 14000 ರೂಪೆಗೆ ಪರ್ಚೇಸ್ ಮಾಡಬಹುದು. ನೆಕ್ಸ್ಟ್ ಲ್ಯಾಪ್ಟಾಪ್ ಗೆ ಬರ್ತೀನಿ ಮೊದಲನೇ ಲ್ಯಾಪ್ಟಾಪ್ Galaxy Book 4 ಈ ಒಂದು ಲ್ಯಾಪ್ಟಾಪ್ ಅಲ್ಲಿ Intel 13 ಜನರೇಷನ್ i3 i5 i7 ಮೂರು ವೇರಿಯಂಟ್ ಸಹ ಇದೆ ಥಿನ್ ಆಗಿದೆ ಲೈಟ್ ವೇಟ್ ಇದೆ ಗ್ಯಾಲಕ್ಸಿ ಎಕೋ ಸಿಸ್ಟಮ್ ನಮಗೆ ಇದರಲ್ಲಿ ಸಿಗುತ್ತೆ. ಸೋ ಈ ಒಂದು ಲ್ಯಾಪ್ಟಾಪ್ ನ್ನ Flipkart ನಲ್ಲಿ ಆಫರ್ ಅಲ್ಲಿ ಇಂಕ್ಲೂಡ್ ಆಗಿ 34,000 ರೂ. ಪರ್ಚೇಸ್ ಮಾಡಬಹುದು. ನೆಕ್ಸ್ಟ್ Galaxy ಬುಕ್ 4 ಎಡ್ಜ್ ಅಂತ ಇದರಲ್ಲಿ ನಮಗೆ ಸ್ನಾಪ್ಡ್ರಾಗನ್ ಎಲೈಟ್ ಪ್ರೊಸೆಸರ್ ಸಿಗ್ತಾ ಇದೆ ಆಯ್ತಾ ಅಂದ್ರೆ ಲ್ಯಾಪ್ಟಾಪ್ ಗೆ ಅಂತ ಮಾಡಿರುವಂತ ಸ್ನಾಪ್ಡ್ರಾಗನ್ ಪ್ರೊಸೆಸರ್ ಸೋ ಆನ್ ಡಿವೈಸ್ ಕೋ ಪೈಲಟ್ ಎಲ್ಲ ನಮಗೆ ಸಿಗತಾ ಇದೆ. ಆಂಟಿ ಗ್ಲೇರ್ ಡಿಸ್ಪ್ಲೇ 27 ಗಂಟೆಗಳ ಬ್ಯಾಟರಿ ಬ್ಯಾಕಪ್ ತುಂಬಾ ಲೈಟ್ ಇದೆ ಆತ ಈ ಒಂದು ಲ್ಯಾಪ್ಟಾಪ್. ಸೋ ಇದನ್ನ Flipkart ನಲ್ಲಿ ನೀವು 60,000 ರೂಪಾಯಿಗೆ ಆಫರ್ ಅಲ್ಲಿ ಇಂಕ್ಲೂಡ್ ಆಗಿ ಪರ್ಚೇಸ್ ಮಾಡಬಹುದು. ನೆಕ್ಸ್ಟ್ ಕೊನೆಯದಾಗಿ ಇಯರ್ ಬಡ್ಸ್ ನೀವೇನಾದ್ರೂ ಟ್ರೂ ವೈರ್ಲೆಸ್ ಇಯರ್ ಬಡ್ ನ ಪರ್ಚೇಸ್ ಮಾಡಬೇಕು ಅಂತ ಅನ್ಕೊಂಡಿದ್ರೆ Galaxyಬಸ್ 3 FE ಆಯ್ತಾ ಸೋ ಇದನ್ನ ನೀವು Amazon ಅಲ್ಲಿ ರೀಸೆಂಟ್ ಆಗಿ ಲಾಂಚ್ ಆಗಿತ್ತು. ಸೋ 9000 ರೂ. ಆಫರ್ ಅಲ್ಲಿ ಇಂಕ್ಲೂಡ್ ಆಗಿ ಪರ್ಚೇಸ್ ಮಾಡಬಹುದು. ಇದು ಹ್ಯಾಂಡ್ಸ್ ಫ್ರೀ ಎಐ ಕೆಲಸವನ್ನ ಮಾಡುತ್ತೆ ಆಯ್ತಾ ಸೋ ಕಿವಿಯಲ್ಲೇ ನೀವುಎಐ ನ ಟ್ರಿಗರ್ ಮಾಡಿ ಕ್ವಶ್ಚನ್ ಕೇಳಬಹುದು. ಜೆಮಿನೈ ಪಟ್ಟ ಅಂತ ಟ್ರಿಗರ್ ಆಗುತ್ತೆ ಆಯ್ತಾ ಸೋ ನಂತರ ಕ್ರಿಸ್ಟಲ್ ಕ್ಲಿಯರ್ ಕಾಲ್ ಕ್ಯಾರಿಟಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಮತ್ತು ಐಪಿ 54 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ನ ಜೊತೆಗೆ ಸಿಗುತ್ತೆ ಸ000 ರೂಗೆ ಸೂಪರ್ ಆಪ್ಷನ್ ಆಗುತ್ತೆ ನೆಕ್ಸ್ಟ್ಗ್ಯಾಲಕ್ಸಿ ಬಡ್ಸ್ಕೋರ್ ಅಂತ ಸೋ ಇದು ಒಂದು ರೀತಿ ಅಫೋರ್ಡಬಲ್ ಟ್ರೂ ವೈರ್ಲೆಸ್ ಇಯರ್ ಬಡ್ ಆಯ್ತಾ ಸೋ ಇದು ಕೂಡ ಸ್ವೆಟ್ ರೆಸಿಸ್ಟೆಂಟ್ ಲಾಂಗ್ ಲಾಸ್ಟಿಂಗ್ ಬ್ಯಾಟರಿ ಒಂದು ಐದರಿಂದ ಆರು ಗಂಟೆ ಬ್ಯಾಟರಿ ಪ್ಯಾಕ್ ಬರುತ್ತೆ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಇದೆ ಲೈವ್ ಇಂಟರ್ಪ್ರೆಟರ್ ನಮಗೆ ಇದರಲ್ಲಿ ಸಿಗತಾ ಇದೆ ಮತ್ತು ಆಟೋಮಯಾಟಿಕ್ ಆಗಿ ಡಿವೈಸ್ ನ್ನ ಡೆಕ್ಟ್ ಮಾಡಿ ಕನೆಕ್ಟ್ ಮಾಡುತ್ತೆ ಫೈಂಡ್ ಮೈ ಬರ್ಡ್ಸ್ ಫೀಚರ್ ಸಹ ನಮಗೆ ಇದರಲ್ಲಿ ಸಿಗ್ತವೆ ಸೋ ಇದು ನೀವು Amazon ಅಲ್ಲಿ ಆಫರ್ ಅಲ್ಲಿ ಇಂಕ್ಲೂಡ್ ಆಗಿ 3000 ರೂಪಾಯಿ ಪರ್ಚೇಸ್ ಮಾಡಬಹುದು.