Tuesday, September 30, 2025
HomeProduct Reviews₹1,500ಗೆ Apple ಸ್ಪರ್ಧಿ, ಆದರೆ ನಿಜಕ್ಕೂ Apple ಅಲ್ಲ!😲

₹1,500ಗೆ Apple ಸ್ಪರ್ಧಿ, ಆದರೆ ನಿಜಕ್ಕೂ Apple ಅಲ್ಲ!😲

ನಾವು 60,000 ರೂಪಾಯ Apple ಏರ್ಪಾಡ್ಸ್ ಮ್ಯಾಕ್ಸ್ ಅಫಿಷಿಯಲ್ ಬಾಕ್ಸ್ ನ ಬಟ್ ಒಂದು ಟ್ವಿಸ್ಟ್ ಏನಪ್ಪಾ ಅಂತಂದ್ರೆ ನಾವು ಇದಕ್ಕೆ ಪೇ ಮಾಡಿದ್ದು ಕೇವಲ 1500 ರೂಪಾಯಿ ಹೌದು ನೋಡೋದಕ್ಕೆ ಸೇಮ್ ಒರಿಜಿನಲ್ ರೀತಿಯಲ್ಲೇ ಕಾಣುವಂತ Apple ಏರ್ಪಾಡ್ಸ್ ಮ್ಯಾಕ್ಸ್ 60,000 ರೂಪಾಯ ಕೊಟ್ಟು ಯಾಕೆ ಗುರು ತಗೋಬೇಕು ಅದೇ ಒಂದು ಬಿಲ್ಡ್ ಅದೇ ಒಂದು ಲುಕ್ ಕ್ವಾಲಿಟಿ ಬಗ್ಗೆ ಹೇಳಲ್ಲ ಒಟ್ಟಿಗೆ ಅದೇ ರೀತಿ ಕಾಣುವಂತ ಒಂದು ಪ್ರಾಡಕ್ಟ್ ಬರಿಒಸಾವ ರೂಪಾಯಿಗೆ ಸಿಗತಾ ಇದೆ ಅಂತ ಅಂದ್ರೆ ಯಾವನು ರೂಪಾಯ ಕೊಟ್ಟು ತಗೋತಾನೆ.

Appleಬಾಕ್ಸ್ ಮೇಲ್ಗಡೆ ಈಕಡೆ Apple ಲೋಗೋ ಇದೆ ಆಕ್ಚುಲಿ ಇದು ಕೂಡ ಸ್ಟಿಕ್ಕರ್ ಮೊನ್ನ ಮೊನ್ನೆ ಯಾವುದೋ ಒಂದು ಮಾರ್ಷಲ್ ಸ್ಪೀಕರ್ ಅನ್ಬಾಕ್ಸ್ ಮಾಡಿದ್ದೆ ಅದು ಕೂಡ ಸೇಮ್ ಇದೇ ರೀತಿ ಮಾಡಿದ್ರು ನಂಗೆ ಅನಿಸದಂಗೆ ಈ ಕಸ್ಟಮ್ಸ್ ಇಂದ ಇದನ್ನ ಬಚಾವು ಮಾಡೋದಕ್ಕೋಸ್ಕರ ವಿತೌಟ್ ಸ್ಟಿಕ್ಕರ್ ವಿತೌಟ್ ಯಾವುದೇ ಲೋಗೋ ಇಲ್ಲದೆ ಈ ಬಾಕ್ಸ್ ನ್ನ ನಮ್ಮ ದೇಶಕ್ಕೆ ಇಂಪೋರ್ಟ್ ಮಾಡ್ಕೊತಾರೆ ಇಲ್ಲಿ ಬಂದಮೇಲೆ ಈ ರೀತಿ ಸ್ಟಿಕ್ಕರ್ ಗಳನ್ನ ಹಾಕ್ತಾರೆ ಸೋ ಇದು ಸಪರೇಟ್ ಆಗಿ ಹಾಕಿರುವಂತ ಸ್ಟಿಕ್ಕರ್ ಈ ಕಡೆ ಒಂದಿದೆ ಈ ಕಡೆ ಒಂದಿದೆ ಆಯ್ತಾ ಎರಡು ಕಡೆ ಇದೆ ಮತ್ತಇಲ್ಲಿ ನೋಡಿ ಇಲ್ಲಿ ಏರ್ಪಾಡ್ಸ್ ಮ್ಯಾಕ್ಸ್ ಅಂತ ಸ್ಟಿಕರ್ ಇದು ಕೂಡ ಸ್ಟಿಕರ್ ಈ ಬಾಕ್ಸ್ ನಲ್ಲಿ ಇರುವಂತ ಹೆಸರಲ್ಲ ಅದು ಮತ್ತು ಹಿಂದಗಡೆ ಎಲ್ಲೂ ಕೂಡ ಆಪಲ್ ಅಂತ ಹೆಸರಿಲ್ಲ ಮ್ಯಾಕ್ಸ್ ವಿತ್ ಸ್ಮಾರ್ಟ್ ಕೇಸ್ ಅಂತ ಇದೆ ಎಲ್ಲೂ ಕೂಡ ಆಪಲ್ ಅನ್ನುವಂತ ಹೆಸರಿಲ್ಲ ಇಲ್ಲೊಂದು ಸ್ಟಿಕ್ಕರ್ ಅಂಸಿದ್ದಾರೆ ಈ ಒಂದು ಸ್ಟಿಕ್ಕರ್ ಮೇಲೂ ಕೂಡ ಎಲ್ಲೂ ಆಪಲ್ ಅಂತ ಇಲ್ಲ ಅಪೋಲೆ ಅಂತ ಇದೆ ಅಪೋಲೆ ನೋಡ್ತಾ ಇದ್ದೀರಾ ಇಲ್ಲಿ ಎಪಿಓಎಲ್ಇ ಅಪೋಲೆ ವಾಚ್ ಮ್ಯಾಕ್ ಅಪೋಲೆ ವಾಚ್ ಅಂತೆ ಐಪ್ಯಾಡ್ ಓಎಸ್ ಅಂತ ಇದೆ ಐಓಎಸ್ ಅಂತ ಇದೆ ಐಪ್ಯಾಡ್ ಓಎಸ್ ಅಂತ ಇದೆ ಬಿಟ್ರೆ ಅಪೋಲೆ ವಾಚ್ ಅಂತ ಇದೆ ಮಾತ್ರ ಮೇಡ್ ಇನ್ ಯುಎಸ್ಎ ಅಂತೆ ಡಿಸೈನ್ಡ್ ಬೈ ಇಲ್ Appleಅಂತ ಬರೆದರು ನೋಡಿ ಇಲ್ಲಿ ಈ ಕಡೆ ನಾನ ಈಗ ನೋಡ್ತಾ ಇದೀನಿ ಡಿಸೈನ್ಡ್ ಬೈ Apple ಇನ್ ಕ್ಯಾಲಿಫೋರ್ನಿಯಾ ಮೇಡ್ ಇನ್ ಯುಎಸ್ಎ ಮಾಡೆಲ್ a2098 ಅಂತ ಇದೆ ಏರ್ಪೋರ್ಟ್ಸ್ ಮ್ಯಾಕ್ಸ್ ವಿತ್ ಹೆಡ್ ಬ್ಯಾಂಡ್ ಅಂತೆ ಸೋ ಇಂಟರೆಸ್ಟಿಂಗ್ ಆಗಿದೆ

Apple ಬಾಕ್ಸ್ ಅನ್ನ ಓಪನ್ ಮಾಡಿದ್ರೆ ನಮಗೆ ಇದರ ಒಳಗಡೆ ಡೈರೆಕ್ಟ್ಆಗಿ ನೋಡ್ತಾ ಇದ್ದೀರಾ Appleಏರ್ಪಾಡ್ಸ್ ಮ್ಯಾಕ್ಸ್ ನೀವು ನಂಬಲ್ಲ ಆಕ್ಚುಲಿ ನೀವು ಒರಿಜಿನಲ್ ತಗೊಂಡ್ರು ಕೂಡ ಇದೇ ಇದೇ ರೀತಿ ಸಿಮಿಲರ್ ಕೇಸ್ ಅಲ್ಲಿ ಇದು ಬರುತ್ತೆ ಸೋ ಬೇಡ ಇದನ್ನ ಪಕ್ಕಕ್ಕೆ ಇಟ್ರೆ ಒಂದು ಯೂಸರ್ ಮ್ಯಾನ್ಯುವಲ್ ಇದೆ ಸೋ ಇದರಲ್ಲಿ ಚೈನೀಸ್ ಅಲ್ಲಿದೆ ಇಂಗ್ಲಿಷ್ ಅಲ್ಲಿದೆ ಕೆಲವೊಂದು ಇನ್ಸ್ಟ್ರಕ್ಷನ್ಸ್ ಯೂಸರ್ ಮ್ಯಾನ್ ಕ್ವಾಲಿಟಿ ಚೆನ್ನಾಗಿ ಇದೆ ಇದರ ಮೇಲೆ ಮ್ಯಾಕ್ಸ್ ಅಂತ ಬರ್ದಿದ್ದಾರೆ ನಂತರ ಒಂದು ಚಾರ್ಜಿಂಗ್ ಕೇಬಲ್ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಸೇಮ್ appಪಲ್ ಚಾರ್ಜರ್ ಹೆಂಗಿರುತ್ತೋ ಅದೇ ರೀತಿ ಇದೆ ಕ್ವಾಲಿಟಿ ಸುಮಾರಾಗಿದೆ ಇನ್ನು ಡೈರೆಕ್ಟಆಗಿ ಈ ಒಂದು ಕೇಸ್ ನಮಗೆ ನೋಡ್ತಾ ಇದ್ದೀರಾ ಈ ರೀತಿ ನೋಡಕೆ ಸಿಗುತ್ತೆ ಕ್ವಾಲಿಟಿ ಪರವಾಗಿಲ್ಲ ಹೊರಗಡೆ ಲೆದರಿ ಫಿನಿಷ್ ಒರಿಜಿನಲ್ ಗಿಂತ ಇದೆ ಚೆನ್ನಾಗಿದೆ ಏನೋ ಗೊತ್ತಿಲ್ಲ ಆಯ್ತಾ ಒಟ್ಟಿಗೆ ಕ್ವಾಲಿಟಿ ಮಾತ್ರ ಚೆನ್ನಾಗಿ ಸೇಮ್ ಒರಿಜಿನಲ್ ಯಾವ ರೀತಿ ಬರುತ್ತೋ ಅದೇ ರೀತಿ ಒಂತು ಕಾಣ್ತಾ ಇದೆ ಸೋ ನಮಗೆ ಡೈರೆಕ್ಟಆಗಿ ಈ ಒಂದು ಹೆಡ್ಫೋನ್ಸ್ ಈ ರೀತಿ ನೋಡಕೆ ಸಿಗುತ್ತೆ ನೀವು ನಂಬಲ್ಲ ಸೇಮ್ ಒರಿಜಿನಲ್ ರೀತಿಯಲ್ಲೇ ಕಾಣುವಂತ ಹೆಡ್ಫೋನ್ಸ್ ಡಿಟ್ಟೋ ಒರಿಜಿನಲ್ ರೀತಿಯಲ್ಲೇ ಕಾಣುತ್ತೆ ಇನ್ ಅಂಡ್ ಫೀಲ್ ಆ ಲೆವೆಲ್ಗೆ ಇಲ್ಲ ಬಿಲ್ಡ್ ಕ್ವಾಲಿಟಿ ಎಲ್ಲ ನಿಮಗೆ ಹತ್ತರದಿಂದ ನೋಡಬಿಟ್ರೆ ಕ್ವಾಲಿಟಿ ಗೊತ್ತಾಗುತ್ತೆ ಯಾವುದೋ ಲೋಕಲ್ ಕ್ವಾಲಿಟಿ ಅಂತ ಅನ್ಸುತ್ತೆ ಬಟ್ ದೂರದಿಂದ ನೋಡೋರಿಗೆ 100% ಇದು ಒರಿಜಿನಲ್ ಫೇಕ್ ಅಂತ ಗೊತ್ತಾಗಲ್ಲ ಮೇಲ್ಗಡೆ ಈ ಓವರ್ ದ ಹೆಡ್ ಬರುತ್ತಲ್ವಾ ಈ ಬ್ಯಾಂಡ್ ಇದು ಕೂಡ ತುಂಬಾ ಸಾಫ್ಟಿ ಆಗಿದೆ ಫ್ಯಾಬ್ರಿಕ್ ರೀತಿ ಇದರ ಬಿಲ್ಡ್ ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ ಇದರ ಮೂವ್ಮೆಂಟ್ ಕೂಡ ಅಷ್ಟೇ ನೀವು ಅಡ್ಜಸ್ಟಬಲ್ ಮೂಮೆಂಟ್ ಬರುತ್ತಲ್ವಾ ಇದು ಕೂಡ ತುಂಬಾ ಸ್ಮೂತ್ ಆಗಿದೆ ಜೊತೆಗೆ ಈ ಕ್ರೋನ್ ಬಟನ್ ವೀಲ್ ಕೊಟ್ಟಿದ್ದಾರಲ್ವಾ ಇದನ್ನ ನಾವು ಪ್ಲೇ ಪಾಸ್ ಮಾಡೋದಕ್ಕೂ ಸಹ ಯೂಸ್ ಮಾಡಬಹುದು ಡಬಲ್ ಟ್ಯಾಪ್ ಮಾಡಿದ್ರೆ ನೆಕ್ಸ್ಟ್ ಸಾಂಗ್ ಹೋಗುತ್ತೆ ಸೋ ಈ ಪವರ್ ಬಟನ್ ಜಸ್ಟ್ ಆನ್ ಮಾಡೋದಕ್ಕೆ ಅಷ್ಟೇ ಬೇರೆ ಏನಕ್ಕೂ ಸಹ ಯೂಸ್ ಆಗಲ್ಲ ಮತ್ತು ಇದರ ಬ್ಯಾಟರಿ ಬ್ಯಾಕಪ್ ಎಷ್ಟು ಬರುತ್ತೆ ಅಂತ ಎಲ್ಲೂ ಕೂಡ ಅವರು ಸ್ಪೆಸಿಫೈ ಮಾಡಿಲ್ಲ ಒಂದು ಗಂಟೆನಾದರೂ ಬರಬಹುದು ಎರಡು ಗಂಟೆನಾದರೂ ಬರಬಹುದು ಅರ್ಧ ಗಂಟೆ ಬಂದ್ರು ಆಶ್ಚರ್ಯ ಪಡಬೇಕಾಗಿಲ್ಲ ಯಾವುದೇ ಗ್ಯಾರಂಟಿ ಇಲ್ಲ ಇವರು ಹೇಳೋ ಪ್ರಕಾರ ಇದರಲ್ಲಿ ಮೈಕ್ರೋಫೋನ್ ಇದೆಯಂತೆ.

ಇದರಿಂದ ಚೆನ್ನಾಗಿ ಕೇಳಿ ನನ್ ಈ ಫೋನಿಂದ ಇಲ್ಲಿಗೆ ಚೆನ್ನಾಗಿ ಕೇಳ್ತಾ ಇದೆ ಸೋ ಸೊ ಒಟ್ಟಿಗೆ ಕ್ಲಾರಿಟಿ ಚೆನ್ನಾಗಿದೆ ಬಟ್ ತುಂಬಾ ಒಳ್ಳೆ ಆಡಿಯೋ ಔಟ್ಪುಟ್ ಬರುತ್ತೆ ಅಂತ ಅನ್ನಲ್ಲ ಇದು ಕಿವಿಗೆ ತುಂಬಾ ಟೈಟ್ ಫೀಲ್ ಆಗುತ್ತೆ ಆಯ್ತಾ ಸೋ ತುಂಬಾ ಒಂತರ ಒಂತರ ಕಿವಿಗೆ ಒತ್ತಕೊಂಡಂಗೆ ಇರುತ್ತೆ ಹೆವಿ ಜಾಸ್ತಿ ಅಷ್ಟು ಕಂಫರ್ಟಬಲ್ ಆಗಿ ಸಹ ಇಲ್ಲ ಮೇಲ್ಗಡೆ ಏನ ಅನ್ಸಲ್ಲ ಕಿವಿಗೆ ತುಂಬಾ ಪ್ರೆಸ್ ಮಾಡ್ತಾ ಇದೆ ಅಂತ ಅನ್ನಿಸ್ತಾ ಇದೆ ನನಗೆ ಮತ್ತು ಡಿಟ್ಯಾಚಬಲ್ ಇಲ್ನೋಡಿ ಪಾಟ್ಸ್ ಇಯರ್ ಪಾಟ್ಸ್ ಕಿವಿ ಹಾಕೋತಿವಲ್ಲ ಡಿಟ್ಯಾಚಬಲ್ ಮ್ಯಾಗ್ನೆಟಿಕ್ ಆಕ್ಚುಲಿ ಒರಿಜಿನಲ್ ಕೂಡ ಮ್ಯಾಗ್ನೆಟಿಕ್ೆ ಇದು ಒಟ್ಟಿಗೆ ಮ್ಯಾಗ್ನೆಟಿಕಲಿ ಅಂಟ್ಕೊತಾ ಇದೆ ಒರಿಜಿನಲ್ ಕೂಡ ಸೇಮ್ ಇದೆ ರೀತಿ ಬರುತ್ತೆ ನೀವು ಬೇಕು ಅಂದ್ರೆ ಕಸ್ಟಮೈಸ್ ಮಾಡ್ಕೋಬಹುದು ಇದರ ಕಲರ್ನ ಬೇಕಾದ್ರೆ ಚೇಂಜ್ ಮಾಡ್ಕೊಬಹುದು ಸೋ ಸೇಮ್ ಟು ಸೇಮ್ ಒರಿಜಿನಲ್ ರೀತಿಯಲ್ಲೇ ಇದೆ ಮತ್ತು ನಾನ ಇದನ್ನ ಪರ್ಚೇಸ್ ಮಾಡುವಾಗ Instagram ಅಲ್ಲಿ ಯಾವುದೋ ಪೇಜ್ ಇಂದ ನಾನು ಪರ್ಚೇಸ್ ಮಾಡಿದ್ದು ದಯವಿಟ್ಟು ಲಿಂಕ್ ಕೇಳ್ಬೇಡಿ ಆಯ್ತಾ ನನಗೇನೋ ಡೆಲಿವರ್ ಆಯ್ತು ಯಾರಿಗೆ ಗೊತ್ತು ಅವರು ಸ್ಕ್ಯಾಮರ್ ಗೇಮರ್ ಆಗಿದ್ರೆ ನಾನು ಮಿಸ್ ಆಗೋರು ಕಾಂಟ್ಯಾಕ್ಟ್ ಅವರ ಲಿಂಕ್ ಎಲ್ಲ ಕೊಟ್ಟಬಿಟ್ಟು ನೀವು ದುಡ್ಡು ಕೊಟ್ಟು ಆರ್ಡರ್ ಮಾಡಿ ನಿಮಗೆ ಬಂದಿಲ್ಲ ಅಂದ್ರೆ ಆಮೇಲೆ ನನಗೆ ಬೈತೀರಾ ಸೋ ಬೇಡ ನಿಮಗೆಲ್ಲಾದರೂ ಲೋಕಲ್ ಮಾರ್ಕೆಟ್ ಅಲ್ಲಿ ಈ ತರ ಪ್ರಾಡಕ್ಟ್ ಇದು ಸಿಕ್ತು ಅಂತ ಅಂದ್ರೆ ಟ್ರೈ ಮಾಡ್ಲೇಬೇಕು ಅಂದ್ರೆ ಅಲ್ಲಿ ತಗೊಳ್ಳಿ ಇನ್ನು ಕಡಿಮೆಗೆ ಸಿಕ್ರು ಸಿಗಬಹುದು ನಾನು ಕೊಟ್ಟಿದೀನಿ ನಿಮಗೆ ಒಂದು ರೂಪಾಯಿಗೆ ಸಿಕ್ರು ಸಿಗಬಹುದು ಸೋ ಅವರು ಹೇಳೋ ಪ್ರಕಾರ ಐಫೋನ್ ಅಲ್ಲಿ ಇದು ನಾರ್ಮಲ್ ಒರಿಜಿನಲ್ ಏರ್ಪೋರ್ಟ್ಸ್ ಮ್ಯಾಕ್ಸ್ ಯಾವ ರೀತಿ ಕನೆಕ್ಟ್ ಆಗುತ್ತೋ ಅದೇ ರೀತಿ ಪಾಪ್ ಅಪ್ ಆಗಿ ನಮಗೆ ನೋಟಿಫಿಕೇಶನ್ ಬರುತ್ತೆ ಅದೇ ರೀತಿ ಸೆಟ್ಟಿಂಗ್ಸ್ ವಾರಂಟಿ ಎಲ್ಲೋ ತೋರಿಸುತ್ತೆ.

ಏರ್ಪಾಡ್ಸ್ ಮ್ಯಾಕ್ಸ್ ಅಂತ ತೋರಿಸ್ತಾ ಇದೆ ಐ ಹೋಪ್ ನಿಮಗೆ ಕಾಣ್ತಾ ಇದೆ ಅಂತ ಅನ್ಕೋತೀನಿ ಸೋ ಸೇಮ್ ಕಲರ್ ಕಲರ್ ಕೂಡ ಇಲ್ಲಏನಿದೆ ಅದನ್ನೇ ತೋರಿಸ್ತಾ ಇದೆ ಸೋ ಕನೆಕ್ಟ್ ಕೊಟ್ರೆ ಕನೆಕ್ಟ್ ಆಯ್ತು ಸೌಂಡ್ ಬಂತು ಕನೆಕ್ಟಿಂಗ್ 86% ಬ್ಯಾಟರಿ ಅಂತ ಬೇರೆ ತೋರಿಸ್ತಾ ಇದೆ ಐ ಹೋಪ್ ನಿಮಗೆ ಇದು ಕಾಣ್ತಾ ಇದೆ ಅಂತ ಅನ್ಕೊತೀನಿ ಆಯ್ತಾ ಸೋ 86% ಬ್ಯಾಟರಿ ಅಂತೆ ಸೋ ಕಂಟಿನ್ಯೂ ಕೊಟ್ಟೆ ನಾನೀಗ ಸೆಟ್ಟಿಂಗ್ ಅಲ್ಲಿ ಹೋದ್ರೆ ಮೋಸ್ಟ್ಲಿ ಇದು ನನಗೆ ಡೀಟೇಲ್ಸ್ ಅನ್ನ ತೋರಿಸುತ್ತೆ ಅಂತ ಕಾಣುತ್ತೆ ಕನೆಕ್ಟೆಡ್ ಡಿವೈಸ್ಗೆ ಹೋದ್ರೆ ಏರ್ಪೋರ್ಟ್ಸ್ ಮ್ಯಾಕ್ಸ್ ಅಂತ ತೋರಿಸ್ತಾ ಇದೆ ಬಟ್ ಮಾಮೂಲಿ ಏರ್ಪೋರ್ಟ್ಸ್ಗೆ ಬರುತ್ತಲ್ಲ ಒಳಗಡೆ ಆ ರೀತಿ ಆಕ್ಚುಲಿ ಏನು ಬರ್ತಿಲ್ಲ ಸೆಟ್ಟಿಂಗ್ ಅಲ್ಲಿ ಜಸ್ಟ್ ಪಾಪ್ ಅಪ್ ಆಗುತ್ತೆ ನಿಮಗೆ ಈತರ ಒಂದು ಏರ್ಪಾಡ್ಸ್ ಮ್ಯಾಕ್ಸ್ ಕನೆಕ್ಟ್ ಆಗ್ತಾ ಇದೆ ಅಂತ ಅದುಬಿಟ್ರೆ ಬೇರೆಏನು ಸಹ ಸೆಟ್ಟಿಂಗ್ ಬರ್ತಾ ಇಲ್ಲ ನಾಯ್ಸ್ ಕ್ಯಾನ್ಸಲೇಷನ್ ಆಗಿರಬಹುದು ಆ ರೀತಿ ಯಾವುದೇ ಫೀಚರ್ಸ್ ನಮಗೆ ಬರ್ತಾ ಇಲ್ಲ ಈ ವಿಷಯ ನಾವು ತೆಲಇಡ್ಕೊಬೇಕಾಗುತ್ತೆ ನಾರ್ಮಲಿ ಈ ಡ್ಯೂಪ್ಲಿಕೇಟ್ ಮಾಮೂಲಿ ಏರ್ಪಾಡ್ಸ್ ಗಳು ಟ್ರೂ ವೈರ್ಲೆಸ್ ಏರ್ ಬಡ್ ಬರುತ್ತಲ್ವಾ ಆಪಲ್ದು ಅದರಲ್ಲಿ ಕಂಪ್ಲೀಟ್ ಆಪ್ಷನ್ ಸಿಗುತ್ತೆ ನಿಮಗೆ ಸೆಟ್ಟಿಂಗ್ ಒಳಗೆ ಹೋದ್ರೆ ಇದನ್ನೆಲ್ಲದನ್ನು ಕೂಡ ಕಂಟ್ರೋಲ್ ಮಾಡುವಂತ ಫೀಚರ್ ಸಿಗುತ್ತೆ ಬಟ್ ಇದರಲ್ಲಿ ಆ ರೀತಿ ಯಾವುದೇ ಫೀಚರ್ ನಮಗೆ ಸಿಗತಾ ಇಲ್ಲ ಎಲ್ಲೂ ಬರ್ತಿಲ್ಲ ಅದು ಸೋ ಕ್ವಾಲಿಟಿ ಹೆಂಗಿದೆ ಅಂತ ಚೆಕ್ ಮಾಡೋಣ ಕನೆಕ್ಟ್ ಅಂತೂ ಆಗಿದೆ ಸೋ ಒಂದು ಸಾಂಗ್ ಅನ್ನ ಪ್ಲೇ ಮಾಡಿ ಕ್ವಾಲಿಟಿ ಯಾವರ ಇದೆ ಮೋಸ್ಟ್ಲಿ ಇದರಲ್ಲಿ ಆಬ್ವಿಯಸ್ಲಿ ನಾಯ್ಸ್ ಕ್ಯಾನ್ಸಲೇಷನ್ ಏನ ಇರಲ್ಲ ಕ್ರೌನ್ ಕೆಲಸ ಮಾಡುತ್ತೆ ನೋಡೋಣ ಕ್ರೌನ್ ವಾಲ್ಯೂಮ್ ಅಪ್ ಡೌನ್ ವಾಲ್ಯೂಮ್ ಅಪ್ ಡೌನ್ ತುಂಬಾ ಚೆನ್ನಾಗಿ ಆಗ್ತಾ ಇದೆ ಯಾವುದೇ ತೊಂದರೆ ಇಲ್ಲ ಇದನ್ನ ತಿರುಗಿಸಿದ್ರೆ ವಾಲ್ಯೂಮ್ ಅಪ್ ಡೌನ್ ಆಗುತ್ತೆ ಸೂಪರ್ ವಿಷಯ ಸೋ ನೆಕ್ಸ್ಟ್ ನಾನು ಒಂದು ಸಾಂಗ್ನ್ನ ಹಾಕ್ತೀನಿ ಏನ್ ಕೇಳುತ್ತು ನೋಡ ಅಂತ ತಳಿಯಪ್ಪ ಓಕೆ ಕೆಲಸ ಅಂತೂ ಮಾಡ್ತಾ ಇದೆ ಬಟ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿದೆ ಅಂತ ಅನ್ನಲ್ಲ ಇದಕ್ಕಿಂತ ಎಷ್ಟೋ ಬೆಟರ್ ಕ್ವಾಲಿಟಿಯ ಹೆಡ್ಫೋನ್ಸ್ ನಮಗೆ 600 700 ರೂಪಾಯಿಗೆ ಸಿಗುತ್ತೆ ಟ್ರೂ ವೈರ್ಲೆಸ್ ಏಯರ್ ಬಡ್ ಅಲ್ಲಿ ನಿಮಗೆ ನೋಡ್ರಪ್ಪ ಇದು ನಿಜವಾದ Apple ಏರ್ಪಾಡ್ಸ್ ಮ್ಯಾಕ್ಸ್ ಅಂತ ಶೋ ಆಫ್ ಮಾಡೋದಕ್ಕೆ 1500 ರೂಪಾಯಿಗೆ ಸಿಗುವಂತದ್ದು ಇದು ಸೋ ಆತರ ಶೋ ಆಫ್ ಮಾಡೋದಕ್ಕೆ ಬೇಕು ಅಂತಅಂದ್ರೆ ನೋಡಿ ಪರ್ಚೇಸ್ ಮಾಡಬಹುದು ಬಿಟ್ರೆ ಕ್ವಾಲಿಟಿ ಅಷ್ಟೇ ಅಷ್ಟೇ ಅಂತೀನಿ ಆಯ್ತಾ ಇದರಲ್ಲಿ ಯಾವುದೇ ನಾಯ್ಸ್ ಕ್ಯಾನ್ಸಲೇಷನ್ ಸಿಗಲ್ಲ ಯಾವುದೇ ಅಪ್ಲಿಕೇಶನ್ ಸಪೋರ್ಟ್ ಇಲ್ಲ ಪಾಪ್ ಅಪ್ ಆಗುತ್ತೆ ಇದರಲ್ಲಿ ನಿಮಗೆ ನೀವು ಆನ್ ಮಾಡಿದ ತಕ್ಷಣ ಏರ್ಪೋರ್ಟ್ಸ್ ಮ್ಯಾಕ್ಸ್ ಅಂತ ಬರುತ್ತೆ ಬಟ್ ಅದರೊಳಗಡೆ ಯಾವುದೇ ಸೆಟ್ಟಿಂಗ್ ಯಾವುದೇ ವಾರಂಟಿ ಏನು ತೋರಸಲ್ಲ.

ಯಾವುದೇ ನಾಯ್ಸ್ ಕ್ಯಾನ್ಸಲೇಷನ್ ಕೂಡ ನಮಗೆ ಇದರಲ್ಲಿ ಸಿಗತಾ ಇಲ್ಲ ಬ್ಯಾಟರಿ ಅಂತೂ ತೋರಸುತ್ತೆ ಸ್ಟಾರ್ಟಿಂಗ್ ಅದು ಬಿಟ್ರೆ ಬೇರೆ ಏನು ಫೀಚರ್ ನಮಗೆ ಈ ಐಫೋನ್ ಅಲ್ಲಿ ಸಿಕ್ತಾ ಇಲ್ಲ ಕ್ವಾಲಿಟಿ ನಾನು ಚೆನ್ನಾಗಿದೆ ಅಂತ ಅನ್ನಲ್ಲ ನೀವು ಪರ್ಚೇಸ್ ಮಾಡಬೇಕು ಅನ್ನೋರು ನೋಡಿ ನಿಮ್ಮ ರಿಸ್ಕ್ ಅಲ್ಲಿ ನೀವು ಪರ್ಚೇಸ್ ಮಾಡಿ ನಾನಂತೂ ನಿಮಗೆ ಲಿಂಕ್ ಅನ್ನ ಕೊಡಲ್ಲ ಎಲ್ಲರೂ ಲೋಕಲ್ ಮಾರ್ಕೆಟ್ ಅಲ್ಲಿ ನೋಡಿ ಆಯ್ತಾ ಯಾವಗ ಬೇಕಾದ್ರೂ ಹಾಳಾಗಬಹುದು ಇದಕ್ಕೇನು ವಾರಂಟಿ ಸಿಗಲ್ಲ ನಾಳೆ ಆಳಾದ್ರೂ ನಾವು ಯಾರನ್ನು ಕೇಳೋದಕ್ಕೆ ಆಗಲ್ಲ ಇದನ್ನ ಸೇಲ್ ಮಾಡೋರು ಅದನ್ನೇ ಹೇಳ್ಬಿಟ್ಟೆ ಕೊಡ್ತಾರೆ ಆಯ್ತಾ ಸೋ ನಿಮ್ಮ ರಿಸ್ಕ್ ಅಲ್ಲಿ ನೀವು ಪರ್ಚೇಸ್ ಮಾಡ್ಬೇಕಾಗುತ್ತೆ ಪರ್ಸನಲಿ ನಾನು ನಿಮಗೆ ಸಜೆಸ್ಟ್ ಮಾಡಲ್ಲ ಬಟ್ ನಿಜವಾದ Apple ಏರ್ಪಾಡ್ಸ್ ಮ್ಯಾಕ್ಸ್ ಅಂತ ಶೋಕಿ ಮಾಡಬೇಕು ಅಂತ ಯಾರಾದ್ರೂ ಇದ್ರೆ ಅಂತವರು ಇದನ್ನ ಪರ್ಚೇಸ್ ಮಾಡಬಹುದು ಸೇಮ್ ಅದೇ ರೀತಿ ಅದೇ ಲುಕ್ ಅನ್ನ ಹೊಂದಿರುವಂತ ಹೆಡ್ಫೋನ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments