Tuesday, September 30, 2025
HomeTech NewsMobile PhonesApple iOS 26 ರಲ್ಲಿ ಇರುವ ಟಾಪ್ 10 ಅದ್ಭುತ ವೈಶಿಷ್ಟ್ಯಗಳು!

Apple iOS 26 ರಲ್ಲಿ ಇರುವ ಟಾಪ್ 10 ಅದ್ಭುತ ವೈಶಿಷ್ಟ್ಯಗಳು!

ಫೈನಲಿ Apple ನವರು ಅವರದು 2025 ಇವೆಂಟ್ ನಲ್ಲಿ ಎಲ್ಲಾ ಡಿವೈಸ್ ಗಳಿಗೆ ಒಂದು ಹೊಸ ಓಎಸ್ ಅನ್ನ ಲಾಂಚ್ ಮಾಡಿದ್ದಾರೆ. ಈ ಓಎಸ್ ಗಳಿಗೆ ಯುನಿವರ್ಸಲ್ ಆಗಿ 26 ಅಂತ ಹೆಸರಿಟ್ಟಿದ್ದಾರೆ ಆಯ್ತಾ? ಐಫೋನ್ ಗಳಿಗೆ iOS ಎಸ್ 26, ಐ ಪ್ಯಾಡ್ ಗಳಿಗೆ ಐಪ್ಯಾಡ್ O. ಎಸ್ 26, ಮ್ಯಾಕ್ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳಿಗೆ ಮ್ಯಾಕ್ ಓ ಎಸ್ 26. ಸೋ ನಾನಇವತ್ತು ಈ ಐಫೋನ್ ಗಳಿಗೆ ಲಾಂಚ್ ಆಗಿರುವಂತ ಐಫೋನ್ 26 ಬಗ್ಗೆ ಮಾತನಾಡ್ತಾ ಇದೀನಿ. iOS 18 ಇಂದ ಡೈರೆಕ್ಟ್ಆಗಿ ಈ 26 ಗೆ ಲಾಂಚ್ ಮಾಡಿದ್ದಾರೆ ಆಯ್ತಾ ಮೋಸ್ಟ್ಲಿ Apple ನವರು ಈ 26 ಅನ್ನೋ ಹೆಸರನ್ನ ಮುಂದಿನ ವರ್ಷ 2026 ಆಗಿರೋದ್ರಿಂದ ಆ ಇಸವಿ ಯನ್ನ ರೆಪ್ರೆಸೆಂಟ್ ಮಾಡೋದಕ್ಕೆ ಮೋಸ್ಟ್ಲಿ ಇಟ್ಟಿರಬಹುದು ಅಂತ ಕಾಣುತ್ತೆ ಈವನ್ ಮೈಕ್ರಸಾಫ್ಟ್ ಅವರು ಕೂಡ ತುಂಬಾ ಹಿಂದೆ ವಿಂಡೋಸ್ 95 ವಿಂಡೋಸ್ 98 ಅಂತ ಇಸವಿ ಯನ್ನ ರೆಪ್ರೆಸೆಂಟ್ ಮಾಡೋದಕ್ಕೆ ಹೆಸರನ್ನ ಇಡ್ತಾ ಇದ್ರು ಮೋಸ್ಟ್ಲಿ Apple ನವರು ಕೂಡ ಅದನ್ನೇ ಮಾಡಿರಬಹುದು ಅಂತ ಕಾಣುತ್ತೆ ಬನ್ನಿ ಡೈರೆಕ್ಟ್ಆಗಿ ಈ iOS 26 ಬಗ್ಗೆ ಮಾತನಾಡೋಣ ಆಯ್ತಾ ನಾನು ನಂದು ತುಂಬಾ ಹಳೆಯ ಫೋನಿಗೆ ಈ iOS 26 ಅನ್ನ ಇನ್ಸ್ಟಾಲ್ ಮಾಡಿದೀನಿ. ಐಫೋನ್ 11 ಸುಮಾರು ಐದುವರೆ ವರ್ಷಗಳ ಹಿಂದೆ ಲಾಂಚ್ ಆದಂತ ಸ್ಮಾರ್ಟ್ ಫೋನ್ 2019ನೇ ಇಸವಿಯಲ್ಲಿ. ಕೆಲಸವನ್ನ ಮಾಡ್ತಾ ಇದೆ ಬಟ್ ಹೆವಿ ಲ್ಯಾಗ್ ಇದೆ ಇನ್ನು ಬೀಟಾ ವರ್ಷನ್ ಆಗಿರೋದ್ರಿಂದ ಇನ್ನು ಹೆವಿ ಲ್ಯಾಗ್ ಇದೆ ಹೆವಿ ಬಕ್ಸ್ ಗಳಿದೆ ಇದನ್ನ ಫಿಕ್ಸ್ ಮಾಡ್ತಾರೆ ಆಯ್ತಾ ಸ್ಟೇಬಲ್ ವರ್ಷನ್ ಬರೋಷ್ಟರಲ್ಲಿ ನೆಕ್ಸ್ಟ್ ಏನು ಐಫೋನ್ 17 ಲಾಂಚ್ ಆಗುತ್ತೆ ಅಷ್ಟರೊಳಗೆ ಸ್ಟೇಬಲ್ ಓಎಸ್ ಬರುತ್ತೆ ಆಯ್ತಾ ನಾನು ಈ ಲಾಂಚಿಂಗ್ ಇವೆಂಟ್ನ್ನ ನೋಡ್ತಿರಬೇಕಾದರೆ ಅವರು ಒಂದು ವರ್ಡ್ ನ್ನ ತುಂಬಾ ಫ್ರೀಕ್ವೆಂಟ್ ಆಗಿ ಯೂಸ್ ಮಾಡ್ತಾ ಇದ್ರು ಯಾವುದಪ್ಪ ಅಂತ ಅಂದ್ರೆ ಲಿಕ್ವಿಡ್ ಗ್ಲಾಸ್ ಯುಐ ಅಂತ ಟ್ರಾನ್ಸ್ಪರೆಂಟ್ ಯುಐ ಡಿಸೈನ್ಗೆ Apple ನವರು ಲಿಕ್ವಿಡ್ ಗ್ಲಾಸ್ ಯುಐ ಅಂತ ಕರೀತಾರೆ ಈ ಟ್ರಾನ್ಸ್ಪರೆಂಟ್ ಡಿಸೈನ್ ಈ ಇಂಡಸ್ಟ್ರಿಗೆ ಹೊಸದೇನು ಅಲ್ಲಮೈಕ್ರೋಸಾಫ್ಟ್ ನವರು ವಿಂಡೋಸ್ ವಿಸ್ತಾಗೆ 2007ನೇ ಇಸ್ವಿಯಲ್ಲೇ ಟ್ರಾನ್ಸ್ಪರೆಂಟ್ ಡಿಸೈನ್ ಕೊಟ್ಟಿದ್ರು ಇದೀಗ 18 ವರ್ಷಗಳ ನಂತರ Apple ನವರು ಟ್ರಾನ್ಸ್ಪರೆಂಟ್ ಡಿಸೈನ್ ತಗೊಂಡು ಬಂದ್ಬಿಟ್ಟು ಲಿಕ್ವಿಡ್ ಗ್ಲಾಸ್ ಯುಐ ಅಂತ ಒಂದು ಹೊಸ ದೊಡ್ಡ ಇನ್ನೋವೇಷನ್ ರೀತಿ ಇದನ್ನ ಡಿಸ್ಪ್ಲೇ ಮಾಡ್ತಾ ಇದ್ದಾರೆ ಇದು ಹೊಸದೇನು ಅಲ್ಲ ಆಯ್ತಾ.

ಈ ಟ್ರಾನ್ಸ್ಪರೆಂಟ್ ಡಿಸೈನ್ ನಮ್ಮ ಆಂಡ್ರಾಯ್ಡ್ ಫೋನ್ಗಳಲ್ಲಿ ಯಾವುದೋ ಕಾಲದಿಂದನೇ ಇದೆ ಜಸ್ಟ್ ಒಂದು ಥೀಮ್ ನ್ನ ಚೇಂಜ್ ಮಾಡಬಿಟ್ರೆ ಫುಲ್ ಫೋನ್ಗೆ ಫೋನೇ ಟ್ರಾನ್ಸ್ಪರೆಂಟ್ ಆಗಿ ಹೋಗ್ತಿತ್ತು ಜಸ್ಟ್ ಲಾಂಚರ್ ಚೇಂಜ್ ಮಾಡ್ಬಿಟ್ರೆ ಐಕಾನ್ಸ್ ನೆಲ್ಲ ಟ್ರಾನ್ಸ್ಪರೆಂಟ್ ಮಾಡಬಹುದಾಗಿತ್ತು ಆ ರೀತಿ ಫೀಚರ್ ಯಾವುದೋ ಕಾಲದಿಂದನೇ ಇದೆ ಈಗ Apple ಯೂಸರ್ಸ್ ಇದ್ನಲ್ಲ ನೋಡಿ ಫುಲ್ ಖುಷಿ ಪಡ್ತಾ ಇರ್ತಾರೆ ಸೋ ಇವರು ಏನಪ್ಪಾ ಚೇಂಜ್ ಮಾಡಿದಾರೆ ಅಂತ ಅಂದ್ರೆ ನಾವು ಟಾಸ್ಕ್ ಬಾರ್ ಅನ್ನ ಕೆಳಗೆ ಸ್ಲೈಡ್ ಮಾಡಿದ್ರೆ ನೋಡಿ ಫುಲ್ ಟ್ರಾನ್ಸ್ಪರೆಂಟ್ ಡಿಸೈನ್ ಕಂಪ್ಲೀಟ್ಆಗಿ ನೋಡಕೆ ಹಂಗೆ ಇದೆ ಬಟ್ ಅದನ್ನ ಟ್ರಾನ್ಸ್ಪರೆಂಟ್ ಮಾಡಿದಾರೆ ಮತ್ತೊಂದು ಸಲ ಸ್ವೈಪ್ ಮಾಡಿದ್ರೆ ಮ್ಯೂಸಿಕ್ ಇಂದ ಬರುತ್ತಲ್ಲ ಇದು ಕೂಡ ಎಲ್ಲಾ ಫುಲ್ ಟ್ರಾನ್ಸ್ಪರೆಂಟ್ ಕಂಪ್ಲೀಟ್ ಟ್ರಾನ್ಸ್ಪರೆಂಟ್ ಆಗಿದೆ. ಈ ವಾಲ್ಪೇಪರ್ ಏನಿದೆ ಕೆಳಗಡೆ ಇರುವಂತ ಐಕಾನ್ಸ್ ಎಲ್ಲಾದು ಕೂಡ ಟ್ರಾನ್ಸ್ಪರೆಂಟ್ ಆಗಿ ಕಾಣುತ್ತೆ. ಮತ್ತು ನೀವು ಈ ಐಕಾನ್ಸ್ ನ ಕೂಡ ಈ ರೀತಿ ಟ್ರಾನ್ಸ್ಪರೆಂಟ್ ಮಾಡ್ಕೊಬಹುದು. ಸೋ ಲಾಂಗ್ ಪ್ರೆಸ್ ಮಾಡಿದ್ರೆ ಎಡಿಟ್ ಅಲ್ಲಿ ಕಸ್ಟಮೈಸ್ ಅಂತ ಒಂದು ಆಪ್ಷನ್ ಬರುತ್ತೆ ಇದರಲ್ಲಿ ನಿಮಗೆ ಡಿಫಾಲ್ಟ್ ಬೇಕಾ ಡಾರ್ಕ್ ಬೇಕಾ ಕ್ಲಿಯರ್ ಬೇಕಾ ಟಿಂಟೆಡ್ ಬೇಕಾ ಸೋ ಎಷ್ಟು ಟ್ರಾನ್ಸ್ಪರೆಂಟ್ ಬೇಕು ಪ್ರತಿಯೊಂದನ್ನು ಕೂಡ ನಾವು ಇದರಲ್ಲಿ ಕಸ್ಟಮೈಸ್ ಮಾಡ್ಕೋಬಹುದು. ಇನ್ನೊಂದು ಇಂಟರೆಸ್ಟಿಂಗ್ ಫೀಚರ್ ಅಂತ ನನಗೆ ಅನ್ಿಸಿದ್ದು 3ಡಿ ವಾಲ್ಪೇಪರ್ ಆಯ್ತಾ ಇದಕ್ಕೆ Apple ನವರು ಸ್ಪೇಷಿಯಲ್ ಸೀನ್ ಅಂತ ಕರೀತಾರೆ.

ಫೋಟೋಸ್ ಆಪ್ ಒಳಗೆ ಹೋಗ್ಬಿಟ್ಟು ನೀವು ಯಾವುದಾದ್ರೂ ಒಂದು ವಾಲ್ಪೇಪರ್ ಸೆಟ್ ಮಾಡ್ಬೇಕು ಅಂತ ಅನ್ಕೊಂಡಿರ್ತೀರ ಅಲ್ವಾ ಆ ಫೋಟೋದಲ್ಲಿ ನಿಮಗೆ ಸ್ಪೇಷಿಯಲ್ ಸೀನ್ ಅಂತ ಒಂದು ಐಕಾನ್ ತೋರಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ಅದು ಒಂದು 3ರಡಿ ಎಫೆಕ್ಟ್ ಅನ್ನ ಕ್ರಿಯೇಟ್ ಮಾಡುತ್ತೆ ಆ ಫೋಟೋ ಮೇಲೆ ಒಂದು ಡೆಪ್ತ್ ಅನ್ನ ಕ್ರಿಯೇಟ್ ಮಾಡಿ ಅದನ್ನ ನೀವು ವಾಲ್ಪೇಪರ್ ಸೆಟ್ ಮಾಡಿದ್ರೆ ಗೈರೋ ಮುಖಾಂತರ ನಿಮಗೆ ಒಂದು ರೀತಿ 3ರಡಿ ಎಫೆಕ್ಟ್ ರೀತಿ ವಾಲ್ಪೇಪರ್ ಸಿಗುತ್ತೆ ತುಂಬಾ ಇಂಟರೆಸ್ಟಿಂಗ್ ಅನಿಸ್ತು ಈ ಫೀಚರ್ ನಂಗ ಅನಿಸದಂಗೆ ನೆಕ್ಸ್ಟ್ ಎಲ್ಲಾ ಆಂಡ್ರಾಯ್ಡ್ ಫೋನ್ಗಳು ಈ ಒಂದು ಫೀಚರ್ನ ತಗೊಂಡು ಬರ್ತಾರೆ 100% ಆಯ್ತಾ ಮತ್ತು ಈ ಲಾಕ್ ಸ್ಕ್ರೀನ್ನ ಕೂಡ ನೀವ ಕಸ್ಟಮೈಸ್ ಮಾಡಬಹುದು ಕ್ಲಾಕ್ ಅನ್ನ ಫುಲ್ ಎಷ್ಟು ಉದ್ದ ಬೇಕಾದ್ರೆ ಮಾಡ್ಕೋಬಹುದು ವೆಡ್ಜೆಟ್ ಹಾಕೋಬಹುದು ಸೊ ಇದು ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ ಮತ್ತು ಲಾಕ್ ಸ್ಕ್ರೀನ್ ಅಲ್ಲೂ ಕೂಡ ನಿಮಗೆ ನೋಟಿಫಿಕೇಶನ್ ಎಲ್ಲ ಫುಲ್ ಟ್ರಾನ್ಸ್ಪರೆಂಟ್ ಆಗಿ ಬರುತ್ತೆ ಲಿಟ್ರಲಿ ಎಲ್ಲೆಲ್ಲಿ ಟ್ರಾನ್ಸ್ಪರೆಂಟ್ ಕೊಡಬಹುದು ಎಲ್ಲಾ ಕಡೆ ಟ್ರಾನ್ಸ್ಪರೆನ್ಸಿಯನ್ನ ಕೊಟ್ಟಿದ್ದಾರೆ ಕಾಲಿಂಗ್ ಅಪ್ಲಿಕೇಶನ್ ಬಂತು ಅಂದ್ರೆ ಇದನ್ನ ಸ್ವಲ್ಪ ಚೇಂಜ್ ಮಾಡಿದ್ರೆ ಆಯ್ತಾ ಮುಂಚೆ ಏನಿತ್ತು ಅದನ್ನು ಕೂಡ ನೀವು ಚೂಸ್ ಮಾಡಬಹುದು ಕ್ಲಾಸಿಕ್ ಮತ್ತೆ ಯೂನಿಫೈಡ್ ಅಂತ ಕ್ಲಾಸಿಕ್ೆ ಹೋದ್ರೆ ಮುಂಚೆ ಹೆಂಗ ಇರ್ತಿತ್ತೋ ಅದೇ ರೀತಿ ಆಗುತ್ತೆ ಯೂನಿಫೈಡ್ಗೆ ಹೋದ್ರೆ ನೀವು ಮಿಸ್ಡ್ ಕಾಲ್ ಎಲ್ಲಾದು ಕೂಡ ಒಂದರಲ್ಲಿ ಬಂದುಬಿಡುತ್ತೆ ಸೋ ಕೆಳಗಡೆ ನ್ಯಾವಿಗೇಟ್ ಮಾಡಬಹುದು ನಾವು ಕಾಲ್ಸ್ ಕಾಂಟ್ಯಾಕ್ಟ್ಸ್ ಮತ್ತು ಕೀಪ್ಯಾಡ್ ಗೆ ಅದು ಕೂಡ ಒಂತರ ಟ್ರಾನ್ಸ್ಪರೆಂಟ್ ಆಗಿ ಬಬ್ಬಲ್ ರೀತಿ ಮೂವ್ ಆಗುತ್ತೆ ಇಂಟರೆಸ್ಟಿಂಗ್ ಅಂತ ಅನಿಸ್ತು.

ಈ ಕ್ಯಾಮೆರಾ ಅಪ್ಲಿಕೇಶನ್ ಕಂಪ್ಲೀಟ್ ರಿಡಿಸೈನ್ ಮಾಡಿದಾರೆ ಆಯ್ತಾ ಕೆಳಗಡೆ ಈ ಮೋಡ್ನ್ನ ಸ್ವಿಚ್ ಮಾಡೋದು ನೋಡಬಹುದು ಇದು ಕೂಡ ಒಂದು ರೀತಿ ಟ್ರಾನ್ಸ್ಪರೆಂಟ್ ಎಫೆಕ್ಟ್ನ್ನ ನೀಡುತ್ತೆ ತುಂಬಾ ಡಿಫರೆಂಟ್ ಆಗಿದೆ ಮತ್ತು ವಿಡಿಯೋ ಮೋಡ್ಗೆ ಹೋದ್ರೆ ನಮಗಿಲ್ಲಿ ರೆಸಲ್ಯೂಷನ್ ಮತ್ತು ಫ್ರೇಮ್ ರೇಟ್ನ್ನ ಚೇಂಜ್ ಮಾಡೋದಕ್ಕೆ ಸಕ ಕೊಟ್ಟಿದ್ದಾರೆ ಒಟ್ಟಿಗೆ ಕಂಪ್ಲೀಟ್ ರಿಡಿಸೈನ್ ಆಗಿದೆ ಕ್ಯಾಮೆರಾ ಅಪ್ಲಿಕೇಶನ್ ತುಂಬಾ ಸ್ಮೂತ್ ಆಗಿಏನೋ ಇದೆ ನಂಗ ಅನಿಸದಂಗೆ ಹೈಯರ್ ಎಂಡ್ ಲೇಟೆಸ್ಟ್ ಫೋನ್ಗಳಲ್ಲಿ ತುಂಬಾ ಸ್ಮೂತ್ಆಗಿ ಕೆಲಸವನ್ನ ಮಾಡುತ್ತೆ ಬಟ್ ಇದರಲ್ಲಿ ಸ್ವಲ್ಪ ಲ್ಯಾಗಿ ಫೀಲ್ ಇದೆ ನಂಗ ಅನಿಸದಂಗೆ ಸ್ಟೇಬಲ್ ಅಪ್ಡೇಟ್ ಬಂದಮೇಲೆ ಫಿಕ್ಸ್ ಆಗಬಹುದು ಇದನ್ನ ಬಿಟ್ರೆ ನಿಮಗೆ ಮ್ಯಾಪ್ಸ್ ಕೂಡ ಸ್ವಲ್ಪ ಚೇಂಜ್ ಆಗಿದೆ ಆಯ್ತಾ ಸೊ ಅದರಲ್ಲೂ ಕೂಡ ಕೆಲವೊಂದು ಕಡೆ ಟ್ರಾನ್ಸ್ಪರೆಂಟ್ ಡಿಸೈನ್ ಕೊಟ್ಟಿದ್ದಾರೆ ಮತ್ತು ಏನು ಕಾರ್ ಪ್ಲೇ ಕೆಲಸವನ್ನ ಮಾಡುತ್ತೆ ಅಲ್ಲೂ ಕೂಡ ನಿಮ್ದು ಕಾರಲ್ಲಿ ಏನು ಡಿಸ್ಪ್ಲೇ ತೋರಿಸುತ್ತೆ ಅಲ್ಲೂ ಕೂಡ ನಿಮಗೆ ಟ್ರಾನ್ಸ್ಪರೆಂಟ್ ಡಿಸೈನ್ ಸಿಗುತ್ತೆ ಜೊತೆಗೆ ಗ್ಯಾಲರಿ ಅಂದ್ರೆ ಫೋಟೋಸ್ ಆಪ್ ಕೂಡ ಸಣ್ಣ ಪುಟ್ಟ ಬದಲಾವಣೆ ಆಗಿದೆ ಆಯ್ತಾ ಅಂತ ಮೇಜರ್ ಚೇಂಜಸ್ ಅಂತ ಅನ್ಸಲ್ಲ ಸೋ ಕಲೆಕ್ಷನ್ಸ್ ಮತ್ತು ಲೈಬ್ರರಿ ಇವೆರಡಕ್ಕೆ ಕೆಳಗಡೆ ಆಪ್ಷನ್ ಕೊಟ್ಟಿದ್ದಾರೆ ಇದು ಕೂಡ ಒಂದು ಸ್ವಲ್ಪ ನಮಗೆ ಟ್ರಾನ್ಸ್ಪರೆಂಟ್ ಅನ್ಸುತ್ತೆ ಒಂದು ರೀತಿ ಮೇನ್ಲಿ ನಿಮಗೆ ನಿಮಗೆ ಟ್ರಾನ್ಸ್ಪರೆಂಟ್ ಇದೆ ಅನ್ನೋದೊಂದು ಬಿಟ್ರೆ ನಿಮಗೆ ಯೂಸ್ ಮಾಡಬೇಕಾದರೆ ಏನೋ ದೊಡ್ಡ ಬದಲಾವಣೆ ಆಗಿದೆ ಇದೆ ಅಂತ ನನಗೆ ಅನಿಸಿದಂಗೆ ಅನ್ಸಲ್ಲ ಯೂಸರ್ ಇಂಟರ್ಫೇಸ್ ಅದೇ ರೀತಿ ಇದೆ ಅಡಿಷನಲಿ ಎಲ್ಲೆಲ್ಲಿ ಟ್ರಾನ್ಸ್ಪರೆಂಟ್ ಕೊಡಬಹುದು ಕೊಟ್ಟಿದ್ದಾರೆ ಅಷ್ಟೇ ಅಂತ ನನಗೆ ಅನ್ನಿಸ್ತಾ ಇದೆ. ಇನ್ನು AI ಫೀಚರ್ ಗೆ ಬಂತು ಅಂದ್ರೆ ಫಸ್ಟ್ ಆಫ್ ಆಲ್ ಇದರಲ್ಲಿ AI ಕೆಲಸವನ್ನ ಮಾಡಲ್ಲ. ಆ ಫೋನ್ 15 Pro 16 ಸೀರೀಸ್ ಗಳಲ್ಲಿ ವರ್ಕ್ ಆಗುತ್ತೆ.

ನೆಕ್ಸ್ಟ್ ಬರುವಂತ ಐಫೋನ್ 17 ಸೀರೀಸ್ ಅಲ್ಲಿ eಐi ಫೀಚರ್ ಗಳು ಕೆಲಸವನ್ನ ಮಾಡುತ್ತೆ. ಈ ಸಲ ಲೈವ್ ಟ್ರಾನ್ಸ್ಲೇಷನ್ ಫೀಚರ್ ಕೊಟ್ಟಿದ್ದಾರೆ. ಸೊ ರಿಯಲ್ ಟೈಮ್ ನೀವು ಫೋನ್ ಕಾಲ್ ಅಲ್ಲಿ ಮಾತನಾಡ್ತಿರಬೇಕಾದ್ರೆ ಅದು ಮೆಸೆಂಜರ್ ಫೇಸ್ ಟೈಮ್ ಆಗಿರಬಹುದು ನಾರ್ಮಲ್ ಫೋನ್ ಕಾಲ್ಗಳಲ್ಲಿ ನಿಮಗೆ ಬೇರೆ ಭಾಷೆಯಲ್ಲಿ ಮಾತನಾಡ್ತಾ ಇದ್ರೆ ನಿಮ್ಮ ಭಾಷೆಗೆ ಅದನ್ನ ಲೈವ್ ಆಗಿ ಟ್ರಾನ್ಸ್ಲೇಟ್ ಮಾಡುತ್ತೆ ಮತ್ತೆ ವಿಶುವಲ್ ಇಂಟೆಲಿಜೆನ್ಸ್ ಐ ಅಂತ ಸೋ ಇದು ಸೇಮ್ ಸರ್ಕಲ್ ಟು ಸರ್ಚ್ ರೀತಿ ಕೆಲಸವನ್ನ ಮಾಡುತ್ತೆ ಆಯ್ತ ಬೇರೆ ಏನು ಇಲ್ಲ ಸೇಮ್ ಅದೇ ರೀತಿ ಸ್ಕ್ರೀನ್ ತಗೊಂಡುಬಿಟ್ಟು ನಿಮಗೆ ಅದು ಏನಿದೆ ಅಂದ್ಬಿಟ್ಟು ನಿಮಗೆ ತೋರಿಸುತ್ತೆ ಬಿಟ್ರೆ ಏನೋ ಏನೋ ಒನ್ ಏನೋ ಔಟ್ ಆಫ್ ದ ಬಾಕ್ಸ್ ತಗೊಂಡು ಬಂದಿದ್ದಾರೆ ಅಂತ ಅನ್ನಲ್ಲ ಆಯ್ತ ಈ ಸಫಾರಿಯಲ್ಲೂ ಕೂಡ ನಿಮಗೆ ಫ್ಲೋಟಿಂಗ್ ಟ್ಯಾಬ್ಸ್ ಗಳು ಬಾರ್ಸ್ ಗಳು ಬರುತ್ತೆ ಅದು ಕೂಡ ತುಂಬಾ ದೊಡ್ಡ ಮೇಜರ್ ಚೇಂಜ್ ಅಂತ ಅನ್ನಲ್ಲ ಇಂಟರೆಸ್ಟಿಂಗ್ ವಿಷಯ ಅನ್ಸಿದ್ದು ಇನ್ಮೇಲೆ ಐಫೋನ್ ನ ನೀವು ಚಾರ್ಜ್ ಹಾಕಿದ್ರೆ ಬ್ಯಾಟರಿ ಎಷ್ಟು ಟೈಮ್ಅಲ್ಲಿ ಚಾರ್ಜ್ ಆಗುತ್ತೆ ಅಂತ ತೋರಿಸುತ್ತೆ ನೀವು ಸೆಟ್ಟಿಂಗ್ ಹೋದ್ರೆ ಬ್ಯಾಟರಿ ಒಳಗಡೆ ಚಾರ್ಜ್ ಹಾಕಿದ ತಕ್ಷಣ 80% ಎಷ್ಟು ಎಷ್ಟು ನಿಮಿಷದಲ್ಲಿ ಆಗುತ್ತೆ 100% ಎಷ್ಟು ನಿಮಿಷದಲ್ಲಿ ಆಗುತ್ತೆ ಅಂತ ತೋರಿಸುತ್ತೆ ಆಯ್ತಾ ನಮ್ ಏತರ್ ಬೈಕ್ ಅಲ್ಲಿ ಕೂಡ ಹಂಗೇನೆ ಸೇಮ್ ಅದೇ ರೀತಿ 80% ಎಷ್ಟಾಗುತ್ತೆ 60% ಎಷ್ಟ ಆಗುತ್ತೆ ಆತರ ಟೈಮ್ ತೋರಿಸುತ್ತೆ ಇದ್ರಲ್ಲೂ ಕೂಡ ಅದೇ ರೀತಿ ನಮಗೆ ನೋಡೋಕೆ ಸಿಗತಾ ಇದೆ. ಆ ಇಷ್ಟೇ ನಾನು ಹೇಳೋದಾದ್ರೆ ಆಯ್ತ ಏನೋ ಅನ್ಬಿಲಿವಬಲ್ ಅಂತ ನನಗೆ ಒಟ್ಟಿಗೆ ಏನೋ ಇಂಟರೆಸ್ಟಿಂಗ್ ಅನ್ಸುತ್ತಲ್ಲ ಕವರ್ ಮಾಡಿದೀನಿ.

ಈ ಒಂದು OS iOS 26 ಐಫೋನ್ 11 ಆದ್ಮೇಲೆ ಲಾಂಚ್ ಆಗಿರುವಂತ ಎಲ್ಲಾ ಡಿವೈಸ್ ಗಳಿಗೆ ಬರುತ್ತೆ ಆಯ್ತಾ ಐಫೋನ್ SE2 SE3 ಗೆ ಬರುತ್ತೆ. ಆ ಐಫೋನ್ X ಮತ್ತು ಅದರದ್ದೆಲ್ಲ SE ಅಂತೆಲ್ಲ ಇತ್ತಲ್ವಾ ಅದಕ್ಕೆಲ್ಲ ಬರಲ್ಲ 11 ಆದ್ಮೇಲೆ ಯಾವುದೆಲ್ಲ ಫೋನ್ಗಳು ಲಾಂಚ್ ಆಗಿದಾವೆ ಅವಕ್ಕೆ ಮಾತ್ರ ಈ ಅಪ್ಡೇಟ್ ಬರುತ್ತೆ. ಸೋ ಈ Apple ಇಂಟೆಲಿಜೆನ್ಸ್ ಫೋನ್ 15 Pro ಮ್ಯಾಕ್ಸ್ ಗೆ ಆಮೇಲೆ ಫೋನ್ 16 ಮಾಡೆಲ್ಸ್ ಆದ್ಮೇಲೆ ಯಾವುದೆಲ್ಲ ಬಂದಿದೆ ಐಫೋನ್ 16 ಸೀರೀಸ್ ಮತ್ತೆ 17 ನೆಕ್ಸ್ಟ್ ಅವುಕ್ಕೆ Apple ಇಂಟೆಲಿಜೆನ್ಸ್ ಬರುತ್ತೆ ಏನಕ್ಕೆ ಅಂದ್ರೆ ಇದು ವರ್ಕ್ ಆಗಬೇಕು ಅಂದ್ರೆ ಮಿನಿಮಮ್ 8 GB ರಾಮ್ ಬೇಕಂತೆ ಸೋ ಈ ಕಾರಣದಿಂದ ಲೇಟೆಸ್ಟ್ ಐ ಫೋನ್ ಗಳಿಗೆ ಮಾತ್ರ ಈ Apple ಇಂಟೆಲಿಜೆನ್ಸ್ ಅಪ್ಡೇಟ್ ಬರುತ್ತೆ ಸೋ ಇದಿಷ್ಟು ಈ ಐಎಎಸ್ 26 ಬಗ್ಗೆ ತುಂಬಾ ಸಣ್ಣದಾಗಿ ಕನ್ಕ್ಲಯೂಷನ್ ಕೊಡ್ಬೇಕು ಅಂತ ಅಂದ್ರೆ ಏನೋ ದೊಡ್ಡ ಬದಲಾವಣೆ ಇದೆ ಅಂತ ಅನ್ನಲ್ಲ ಕೆಲವೊಂದು ಕಡೆ ಟ್ರಾನ್ಸ್ಪರೆಂಟ್ ಲುಕ್ ಅನ್ನ ಫ್ಲೋಟಿಂಗ್ ಬಬಲ್ ರೀತಿ ಎಲ್ಲ ಕೊಟ್ಟಿದ್ದಾರೆ ಅದು ಬಿಟ್ರೆ ನೋಡಕೆ ಅದೇ ರೀತಿ ಕಾಣುತ್ತೆ ಆಯ್ತಾ ನೀವು ಕಸ್ಟಮೈಸ್ ಮಾಡ್ಕೊಂಡ್ರೆ ಫುಲ್ ಟ್ರಾನ್ಸ್ಪರೆಂಟ್ ಮಾಡ್ಕೊಂಡ್ರೆ ಜಾತ್ರೆ ಮಾಡ್ಕೊಂಡ್ರೆ ಡಿಫರೆಂಟ್ ಆಗಿ ಕಾಣಬಹುದು ಅದು ಬಿಟ್ರೆ ಯುಐ ತುಂಬಾ ಕ್ಲೋಸ್ ಇದೆ ಟ್ರಾನ್ಸ್ಪರೆಂಟ್ ಅಷ್ಟೇ ಅಂತೀನಿ ಆಯ್ತಾ ಸೋ ನಿಮಗೆ ಏನ ಅನಿಸ್ತು ಕಾಮೆಂಟ್ ಮಾಡಿ appಪಲ್ ಐಫೋನ್ ಯೂಸರ್ಸ್ ಫುಲ್ ಖುಷಿಯಾಗಿರ್ತಾರೆ ಒಟ್ಟಿಗೆ ಏನೋ ಬಂತಲ್ಲ ಸಣ್ಣ ಬದಲಾವಣೆ ಏನೋ ಚೇಂಜಸ್ ಬಂತಲ್ಲ ಅಂತ ನೆಕ್ಸ್ಟ್ ಇದನ್ನ ನೋಡ್ಕೊಂಡು ಬೇರೆ ಬ್ರಾಂಡ್ಗಳು ಕೂಡ ಟ್ರಾನ್ಸ್ಪರೆಂಟ್ ಡಿಸೈನ್ನ ತಂದ್ರೆ ನಾವು ಆಶ್ಚರ್ಯ ಪಡಬೇಕಾಗಿಲ್ಲ ನೋಡೋಣ ಯಾರ ಏನ್ ಮಾಡ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments