ನಮ್ಮ ಭಾರತೀಯ ಆಸ್ಟ್ರೋನಾಟ್ ಒಬ್ಬರು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ಗೆ ಕಾಲಿಟ್ಟಿದ್ದಾರೆ ಶುಭಾಂಶು ಶುಕ್ಲ ಅಂತ ಇವರು ಸ್ಪೇಸ್ಎಕ್ಸ್ ಇಂದು ಫಾಲ್ಕನ್ನ ನೈನ್ ರಾಕೆಟ್ ನ ಏನ್ ಡ್ರಾಗನ್ ಕ್ಯಾಪ್ಸೂಲ್ ಇದೆ ಅದರಲ್ಲಿ ಕೂತ್ಕೊಂಡು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ಗೆ ಹೋಗಿದ್ದಾರೆ ಸೋ ಈ ಐಎಸ್ಎಸ್ ಗೆ ಹೋಗಿರುವಂತ ಎರಡನೇ ಭಾರತೀಯ ಅಷ್ಟೇ ಆಯ್ತ ಇಬ್ಬರೇ ಇಬ್ಬರು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ಗೆ ಹೋಗಿರೋದು ಮೊದಲನೆಯವರು ರಾಕೇಶ್ ಶರ್ಮ ಅಂತ ಅಂದ್ರೆ ಇಂಡಿಯನ್ ಆರಿಜಿನ್ ಅಂದ್ರೆ ನಮ್ಮ ದೇಶದ ಒಬ್ಬ ಆಸ್ಟ್ರಮಾಟ್ ಆಯ್ತಾ ಬೇರೆ ದೇಶದವರು ಫಾರ್ ಎಕ್ಸಾಂಪಲ್ ಏನು ಸುನೀತಾ ವಿಲಿಯಮ್ಸ್ ಕಲ್ಪನಾ ಚಾವಲ ಇವರೆಲ್ಲ ಅಮೆರಿಕಾ ಪ್ರಜೆಗಳು ಆಯ್ತಾ ಅಲ್ಲಿಂದ ಅವರು ಹೋಗಿದ್ದು ಇಂಡಿಯನ್ ಪ್ರಜೆಗಳು ಬರಿ ಇಬ್ಬರೇ ಹೋಗಿರೋದು ಆಯ್ತಾ ಸೋ ಒಂದು ಹೆಮ್ಮೆ ವಿಷಯ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ. ಸೂಪರ್ ಅವರು ಸಕ್ಸಸ್ ಫುಲ್ ಆಗಿ ಅವರ ಮಿಷನ್ನ ಕಂಪ್ಲೀಟ್ ಮಾಡಿ ನಮ್ಮ ಭೂಮಿಗೆ ಲ್ಯಾಂಡ್ ಆಗ್ತಾರೆ ಅಂತ ಅನ್ಕೊಳ್ಳೋಣ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು WhatsApp ಗೆ ಒಂದು ಹೆವಿ ಇಂಟರೆಸ್ಟಿಂಗ್ ಎಐ ಫೀಚರ್ ಬರ್ತಾ ಇದೆ ಆಯ್ತಾ ಏನಪ್ಪಾ ಅಂತ ಅಂದ್ರೆ ನೀವು ಯಾವುದೋ ಒಂದು ಗ್ರೂಪ್ ಅಲ್ಲಿ ಇರ್ತೀರಾ ಆಯ್ತಾ ಆ ಗ್ರೂಪ್ ಅಲ್ಲಿ ಇರ್ತೀರಾ ವೆಕೇಶನ್ಗೋ ಎಲ್ಲ ಹೋಗ್ತೀರಾ ಸಡನ್ಆಗಿ ಮತ್ತೆ ಎಷ್ಟೋ ದಿನ ಆದಮೇಲೆ ಇಂಟರ್ನೆಟ್ ನ್ನ ಆನ್ ಮಾಡಿದ ತಕ್ಷಣ ಗ್ರೂಪ್ ಮೆಸೇಜ್ ಒಂದೇ ಸಲ ಒಂದು 200 ಮೆಸೇಜ್ ಬಂದ್ಬಿಡುತ್ತೆ ಥೂ ಎಲ್ಲ 200 ಮೆಸೇಜ್ ಹೆಂಗಪ್ಪ ಓದಲಿ ಅನ್ನೋ ಅವಶ್ಯಕತೆ ಇಲ್ಲ ಆಯ್ತ ನೆಕ್ಸ್ಟ್ ಇಂದ ಈಎಐ ಫೀಚರ್ ನ ಯೂಸ್ ಮಾಡಕೊಂಡು ಆ ಚಾಟ್ ನ್ನ ಸಮ್ಮರೈಸ್ ಮಾಡಬಹುದು.
ಯಾರ್ಯಾರು ಏನೇನು ಹೇಳಿದ್ದಾರೆ ಏನೇನು ಇಂಟರೆಸ್ಟಿಂಗ್ ವಿಷಯ ಇದೆ ಏನ್ ಹೈಲೈಟ್ ಏನು ಎಲ್ಲಾದನ್ನು ಕೂಡ ನೀವು ಎಐ ಮುಖಾಂತರ ಸಮರೈಸ್ ಮಾಡ್ಕೋಬಹುದು ಇದು ಬಂತು ಅಂತ ಅಂದ್ರೆ ಹೆವಿ ಯೂಸ್ ಆಗುತ್ತೆ ನನಗೆ ಗೊತ್ತಿಲ್ಲ ಇದು ಬೇರೆ ಭಾಷೆಗಳನ್ನ ಸಪೋರ್ಟ್ ಮಾಡುತ್ತೆ ಅಂತ ಏನಾದರು ಕನ್ನಡದಲ್ಲಿ ಟೈಪ್ ಮಾಡಿದ್ರೆ ಅದನ್ನ ಸಪೋರ್ಟ್ ಮಾಡುತ್ತಾ ಅದನ್ನ ಅರ್ಥ ಮಾಡಿಕೊಳ್ಳುತ್ತಾ ಸರಿಯಾಗಿ ಇನ್ನು ಗೊತ್ತಿಲ್ಲ ಬಂದಮೇಲೆ ಗೊತ್ತಾಗುತ್ತೆ ನಾನಂತೂ ಹೆವಿ ಎಕ್ಸೈಟ್ ಆಗಿದೀನಿ ಮೆಟಾಎಐ ನ ಯೂಸ್ ಮಾಡ್ಕೊಂಡು ಇದು ಸಮ್ಮರೈಸ್ ಅನ್ನ ಮಾಡುತ್ತೆ ಆಯ್ತಾ ಸೋ ಅದೇನು ಮಾಡುತ್ತೆ ಅದು ಬರಿ ನಿಮಗೆ ಮಾತ್ರ ಮಾತ್ರ ಕಾಣ್ತಿರುತ್ತೆ ಗ್ರೂಪ್ ಅಲ್ಲಿ ಬೇರೆ ಯಾರಿಗೂ ಕಾಣ್ತಿರಲ್ಲ ಸೋ ಹೆವಿ ಯೂಸ್ ಆಗುವಂತ ಫೀಚರ್ ನೋಡೋಣ ಯಾವಾಗ ಬರುತ್ತೆ ಮೋಸ್ಟ್ಲಿ ಬೀಟಾದಲ್ಲಿ ಆಲ್ರೆಡಿ ಬಂದಿರುತ್ತೆ ಆಯ್ತಾ ಸೋ ನೋಡಿ.
ಇಂದು ಫೋನ್ಪೇ ಏನಿದೆ ಅಂದ್ರೆ ಫೋನ್ಪೇ ಮುಂಚೆ Flipkart ಇಂಡಿಯನ್ ಕಂಪನಿ ಓನ್ ಮಾಡ್ತಾ ಇತ್ತು ಆಮೇಲೆ Flipkart ಮತ್ತು ಫೋನ್ಪೇ ನ ಅಮೆರಿಕಾದವಾಲ್ಮart ಕಂಪನಿ ಟೇಕ್ ಓವರ್ ಮಾಡುತ್ತೆ ಸೋ ಇದೀಗ ಫೋನ್ಪೇ ನ ಪಬ್ಲಿಕ್ಗೆ ತಗೊಂಡು ಹೋಗ್ತಿದ್ದಾರೆ ಐಪಿಓ ನಡೆಸ್ತಾ ಇದ್ದಾರೆ ಆಯ್ತಾ ಇನಿಷಿಯಲ್ ಪಬ್ಲಿಕ್ ಆಫರಿಂಗ್ ಸೋ ಈ ಐಪಿಓ ಮುಖಾಂತರಫೋನ್ಪೇ ಗೆ ಸುಮಾರು ಒಂದುವರೆ ಬಿಲಿಯನ್ ಡಾಲರ್ ಇನ್ವೆಸ್ಟ್ಮೆಂಟ್ ಅನ್ನ ರೈಸ್ ಮಾಡ್ತಾ ಇದ್ದಾರೆ ಸೋ ಸುಮಾರು 12000 ಕೋಟಿ ದುಡ್ಡನ್ನ ಐಪಿಓ ಇಂದ ತಗೋತಾ ಇದ್ದಾರೆ ಸೋ ಈ ಐಪಿಓ ಆದಮೇಲೆ ಈಫೋನ್ಪೇದು ವ್ಯಾಲ್ಯುವೇಷನ್ 15 ಬಿಲಿಯನ್ ಡಾಲರ್ ಆಗುತ್ತಂತೆ 15 ಬಿಲಿಯನ್ ಡಾಲರ್ ಅಂತ ಅಂದ್ರೆ ಕ್ಲೋಸ್ ಟುಒಲಇಸಾ ಕೋಟಿ ಗೊತ್ತಿಲ್ಲ ಅಷ್ಟು ವರ್ತ್ ಇದೆಯಾ ಏನು ಅಂತ ಒಟ್ಟಿಗೆ 1,20,000 ಕೋಟಿ ಅಪ್ರಾಕ್ಸಿಮೇಟ್ ಇದು .
ರಿಪೋರ್ಟ್ನ ಪ್ರಕಾರ ಇದಎಷ್ಟು ನಿಜ ಅಂತ ಗೊತ್ತಿಲ್ಲ ಮುಂದಿನ ವರ್ಷ ಲಾಂಚ್ ಆಗುವಂತ ಐಫೋನ್ 18 ಸೀರೀಸ್ ನಲ್ಲಿ ಬೇಸ್ ಮಾಡೆಲ್ ಲಾಂಚ್ ಆಗಲ್ವಂತೆ ಐಫೋನ್ 18 ಲಾಂಚ್ ಆಗಲ್ವಂತೆ ಮೋಸ್ಟ್ಲಿ ಪ್ರೋ ವೇರಿಯಂಟ್ ನ್ನ ಮಾತ್ರ ಲಾಂಚ್ ಮಾಡಬಹುದು ಅಂತ ಹೇಳಲಾಗ್ತಾ ಇದೆ ಸೋ ಮುಂದಿನ ವರ್ಷ ಬೇಸ್ ಮಾಡೆಲ್ ಸ್ಕಿಪ್ ಆಗಬಹುದು ಇಲ್ಲ ಐಫೋನ್ 18ಎರ್ನೇ ಬೇಸ್ ಮಾಡೆಲ್ ಮಾಡಬಹುದೇನೋ ಗೊತ್ತಿಲ್ಲ ಸೋ ಈ ರೀತಿ ಕೆಲವೊಂದು ರಿಪೋರ್ಟ್ಗಳು ಬರ್ತಾ ಇದೆ ಎಷ್ಟು ನಿಜ ಅಂತ ಗೊತ್ತಿಲ್ಲ ಬಿಗ್ಗೆಸ್ಟ್ ಬ್ರೇಕಿಂಗ್ ನ್ಯೂಸ್ ಅಂತನ ಅನ್ಬಹುದು ಇದಏನಾದ್ರೂ ನಿಜ ಆಯ್ತು ಅಂತ ಅಂದ್ರೆ ಬೇಸ್ ಮಾಡೆಲ್ನ ಸ್ಕಿಪ್ ಮಾಡ್ತಾ ಇದ್ದಾರೆ ಅಥವಾ ಏರ್ ಅನ್ನ ರಿಪ್ಲೇಸ್ ಮಾಡುತ್ತಾ ಇದು ಗೊತ್ತಿಲ್ಲ ಸೋ ನೋಡಬೇಕಾಗಿದೆ ಏನಾಗುತ್ತೆ. ಅವರದು ಒಂದು ಹೊಸ ಫ್ಲಾಗ್ಶಿಪ್ ಪ್ರೊಸೆಸರ್ ನ ಲಾಂಚ್ ಮಾಡಿದ್ದಾರೆ ಎಕ್ಸಿನೋಸ್ 2500 ಇದು ಒಂದು ಲೆವೆಲ್ ಗೆ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಆಯ್ತಾ ಅಂತದ್ದು ಬೆಂಚ್ ಮಾರ್ಕ್ ನಲ್ಲಿ ಸುಮಾರು 22 23 ಲಕ್ಷ ರೇಟಿಂಗ್ ಅನ್ನ ಕೊಡುತ್ತೆ. ಆ ಸ್ನಾಪ್ಡ್ರಾಗನ್ ಗೆ ಕಂಪೇರ್ ಮಾಡ್ಕೊಂಡ್ರೆ ಸ್ವಲ್ಪ ಕಡಿಮೆ ಪವರ್ನೇ ಹೊಂದಿರುವಂತ ಪ್ರೋಸೆಸರ್ ತುಂಬಾ ಹೆವಿ ಪವರ್ ಅಂತ ಅನ್ನಲ್ಲ ಅವರದು ಐ ಹೋಪ್ ಈ ವರ್ಷ ಹೀಟಿಂಗ್ ಇಶ್ಯೂ ಏನಾದರ ಇದ್ರೆ ಅದನ್ನ ರೆಸಾಲ್ವ್ ಮಾಡಿರ್ತಾರೆ ಅಂತ ಅನ್ಕೊಳ್ಳೋಣ ಮತ್ತು ಲೀಕ್ಸ್ ಗಳ ಪ್ರಕಾರ ಅವರದೇನು ನೆಕ್ಸ್ಟ್ ಜಫೋಲ್ಡ್ ಮತ್ತೆ ಜಿ ಫ್ಲಿಪ್ ಲಾಂಚ್ ಆಗ್ತಾ ಇದೆ ಹೊಸದುಸೆವೆನ್ ಸೋ ಅದರಲ್ಲಿ ಇದೇ ಪ್ರೊಸೆಸರ್ ಇರುತ್ತೆ ಅಂತ ಹೇಳಲಾಗ್ತಾ ಇದೆ ನೋಡಬೇಕು ನಮ್ಮ ದೇಶದಲ್ಲಿ ಅಂದ್ರೆ ಸ್ನಾಪ್ಡ್ರಾಗನ್ ಆಗ್ತಾರೆ ಅಥವಾ ಎಲ್ಲಾ ಕಡೆನೂ ಈ ಎಕ್ಸಿನೋಸ್ ಪ್ರೊಸೆಸರ್ ಜೊತೆಗೆನೆ ಲಾಂಚ್ ಮಾಡ್ತಾರ ಅಂತ ಒಟ್ಟನಲ್ಲಿ ಪ್ರೊಸೆಸರ್ ಪರವಾಗಿಲ್ಲ ಒಂದು ಲೆವೆಲ್ಗೆ ಸುಮಾರಾಗಿದೆ. ಇನ್ನ ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಇಟಲಿನಲ್ಲಿ ಒಬ್ಬ ಇನ್ವೆಂಟರ್ ಒಂದು ಸ್ಲಿಮ್ ಕಾರನ್ನ ಅವನೇ ಡಿಸೈನ್ ಮಾಡಿ ಬಿಲ್ಡ್ ಮಾಡಿದಾನೆ ಆಯ್ತಾ ಸ್ಲಿಮ್ಮೆಸ್ಟ್ ಕಾರ್ ಅಂತ ಹೇಳೋದಾಗ್ತಾ ಇದೆ ವರ್ಲ್ಡ್ಸ್ ಸ್ಲಿಮ್ಮೆಸ್ಟ್ ಕಾರ್ ಅಂತೆ ಮುಂದಗಡೆ ಒಬ್ಬರೇ ಒಬ್ಬರು ಅದು ಕಷ್ಟ ಪಡ್ಕೊಂಡು ಕೂತ್ಕೊಳ್ಳೋ ತರ ಇದೆ ನಾನ ಅಂತ ಕೂತ್ಕೊಳ್ಳಕೆ ಆಗಲ್ಲ ನಾನು ದಪ್ಪ ಇದೀನಲ್ಲ ಕೂರಕ್ಕೆ ಆಗಲ್ವೇನೋ ಒಂದು ರೀತಿ ತುಂಬಾ ಜನ ಕಾಮೆಂಟ್ ಮಾಡ್ತಾ ಇದ್ರು ಒಂದು ರೀತಿ ಟೂತ್ ಪಿಕ್ ಇರುತ್ತಲ್ವಾ ಕಡ್ಡಿ ಸೋ ಆ ರೀತಿ ಇದೆ ಒಂದು ರೀತಿ ವಿ ಶೇಪ್ ಹಿಂಗಿದೆ ಆಯ್ತ ಹಿಂದಗಡೆ ಫುಲ್ ತಿನ್ನು ಮುಂದಗಡೆ ಒಂದು ಸ್ವಲ್ಪ ಜಾಗ ಇದೆ ಎಲ್ಲೆಲ್ಲಿ ಏನೇನು ಫಿಟ್ ಮಾಡೋನೋ ಗೊತ್ತಿಲ್ಲ ಇಂಜಿನ್ ಇರುತ್ತಾ ಇದಕ್ಕೆ ಅಥವಾ ಎಲೆಕ್ಟ್ರಿಕ್ ಕಾರ ಅಷ್ಟು ಇನ್ಫಾರ್ಮೇಷನ್ ಇಲ್ಲ ಒಟ್ಟಿಗೆ ಅವನೇ ಡಿಸೈನ್ ಮಾಡಿ ಬಿಲ್ಡ್ ಮಾಡೋವನ ಸ್ಟೇರಿಂಗ್ ನೋಡಿ ಸ್ಟೇರ್ಸ್ ಅಂಡ್ ಆಟ ಸಾಮಾನ್ ಸ್ಟೇರಿಂಗ್ ಇದ್ದಂಗ ಐತೆ ಗುರು ಯಪ್ಪ ಬೆಂಕಿ ಏನೇನೋ ಮಾಡ್ತಾರೆ.
ನಮ್ಮ ಗವರ್ನಮೆಂಟ್ ನವರು ಇದೀಗ ಒಂದು ಹೊಸ ಗೈಡ್ಲೈನ್ಸ್ ತಗೊಂಡು ಬಂದಿದ್ದಾರೆ ಸೋ ಈ ಗೈಡ್ಲೈನ್ಸ್ ನ ಪ್ರಕಾರಎನ್ಪಿ ಸಿಐ ದು ನ್ಯೂ ರೂಲ್ ಅಂತೆ ಆಯ್ತಾ ಸೋ ನೆಕ್ಸ್ಟ್ ಇಂದ ಏನಾದ್ರೂ ನೀವುಫೋನ್ಪೇಗೂಗಲ್ಪೇ ಯುಪಿಐ ಯೂಸ್ ಮಾಡಬೇಕಾದ್ರೆ ಟ್ರಾನ್ಸಾಕ್ಷನ್ ಫೇಲ್ ಆಯ್ತು ಅಂತ ಅಂದ್ರೆ ನಿಮ್ಮ ಅಕೌಂಟ್ ಇಂದ ದುಡ್ಡು ಕಟ್ ಆಗಿರುತ್ತೆ ಬಟ್ ಅವರಿಗೆ ಹೋಗಿರಲ್ಲ ಆ ರೀತಿ ಏನಾದ್ರೂ ಆಯ್ತು ಅಂದ್ರೆ ತುಂಬಾ ಬೇಗ ಅದು ರಿಫಂಡ್ ಬರುತ್ತಂತೆ ಆಯ್ತಾ ಸೋ ಆಲ್ರೆಡಿ ರಿಫಂಡ್ ಬರುತ್ತೆ ಕೆಲವೊಂದು ಟೈಮ್ ಡಿಲೇ ಆಗಬಹುದು ಸೋ ಆ ಡಿಲೇ ಅನ್ನ ಕಡಿಮೆ ಮಾಡ್ತಾ ಇದ್ದಾರೆ ಸೋ ಇದು ಜುಲೈ 15ನೇ ತಾರೀಕಿಂದ ಕೆಲಸವನ್ನ ಮಾಡುತ್ತಂತೆ ಒಳ್ಳೆಯದು ಆಯ್ತಾ ಇನ್ನು ಇಂಪ್ರೂವಮೆಂಟ್ಸ್ ಆಗುತ್ತೆ ಬೇಗ ಬೇಗ ರಿಫಂಡ್ ಎಲ್ಲ ಕೊಟ್ರು ಅಂತ ಅಂದ್ರೆ ಕೆಲವೊಂದು ಟೈಮ್ ನೀವು ಆನ್ಲೈನ್ ಅಲ್ಲಿ ಏನೋ ಪೇ ಮಾಡಿರ್ತೀರಾ ಆ ಟೈಮ್ ಡಿಲೇ ಆಗುತ್ತೆ ಒಂದಎರಡು ಮೂರು ದಿನ ಆದ್ರೂ ಡಿಲೇ ಆಗುತ್ತೆ ಕೆಲವೊಂದು ಟೈಮ್ ಸೊ ಅದೆಲ್ಲ ಕಡಿಮೆ ಆಗುತ್ತಂತೆ. ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು iOS 26 ಎಂದು ಸೆಕೆಂಡ್ ಬೀಟಾ ಬಂದಿದೆ ಆಯ್ತಾ ಸೋ ಮುಂಚೆ ನಾವು ಮೇಲ್ಗಡೆ ಟಾಸ್ಕ್ ಬಾರ್ ಅನ್ನ ಕೆಳಗೆ ಇಳಿದ್ರೆ ಹೆವಿ ಜಾಸ್ತಿ ಟ್ರಾನ್ಸ್ಪರೆಂಟ್ ಇರ್ತಾ ಇತ್ತು ಆ ಒಂದು ಬ್ಲರ್ ಅನ್ನ ಈಗ ಕಡಿಮೆ ಮಾಡಿದ್ದಾರೆ ಆಯ್ತಾ ಸೋ ಸ್ವಲ್ಪ ಟ್ರಾನ್ಸ್ಪರೆನ್ಸಿನ ಕಡಿಮೆ ಮಾಡಿದ್ರೆ ಒಂತರ ಡಿಸ್ಟ್ರಾಕ್ಟಿಂಗ್ ಆಗಿರ್ತಾ ಇತ್ತು ಫಸ್ಟ್ ಬೀಟಾದಲ್ಲಿ ಸೋ ಅದು ಎರಡನೇ ಬೀಟಾದಲ್ಲಿ ನಮಗೆ ಸ್ವಲ್ಪ ಕಡಿಮೆ ಅನ್ನಿಸ್ತಾ ಇದೆ ಅಂದ್ರೆ ಜಾಸ್ತಿ ಬ್ಲರ್ ಆಗಿರೋದ್ರಿಂದ ನಂಗ ಅನಿಸದಂಗೆ ಸೆಕೆಂಡ್ ಒನ್ನೇ ಅಂದ್ರೆ ಈಗ ರೀಸೆಂಟ್ ಬೀಟಾನೇ ಮಚ್ ಬೆಟರ್ ಅಂತ ಅನ್ನಿಸ್ತಾ ಇದೆ. ಇನ್ನು ಇಂಪ್ರೂವ್ಮೆಂಟ್ಸ್ ಆಗುತ್ತೆ ನೆಕ್ಸ್ಟ್ ಫೈನಲ್ ವರ್ಷನ್ ಬರೋಷ್ಟರಲ್ಲಿ ಫುಲ್ ಸಕತ್ತಾಗಿ ಕಾಣೋತರ ಬರಬಹುದು ನಂಗೆ ಅನಿಸಿದಂಗೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಕನ್ಫರ್ಮ್ ಆಗಿದೆ Samsung ಅವರದು ಈಜ ಫೋಲ್ಡ್ ಮತ್ತು ಜಫ್ಲಿಪ್ 7 ಎರಡು ಕೂಡ ಜುಲೈ ಒಂಬತ್ತನೇ ತಾರೀಕು ಲಾಂಚ್ ಆಗ್ತಾ ಇದೆ. ಸೋ ಅವರು ಒಂದು ವಿಡಿಯೋನ ಶೇರ್ ಮಾಡಿದ್ದಾರೆ ಆಯ್ತಾ ಸೋ ಆ ವಿಡಿಯೋದಲ್ಲಿ ಆ ಫೋಲ್ಡ್ ಎಷ್ಟು ತಿನ್ ಆಗಿರುತ್ತೆ ಅನ್ನೋದು ಸ್ವಲ್ಪ ನಮಗೆ ಗೊತ್ತಾಗ್ತಾ ಇದೆ ಅದನ್ನ ನಿಮಗೆ ತೋರಿಸ್ತಾ ಇದೀನಿ ನಾನು ಐ ಹೋಪ್ ನನಗೆ ಅವರು ಕಳಿಸ್ತಾರೆ ಅಂತ ಕಳಿಸಿದ್ರೆ ರಿವ್ಯೂ ಮಾಡ್ತೀನಿ ಒಟ್ಟನಲ್ಲಿ ಒಂಬತ್ತನೇ ತಾರೀಕು ಲಾಂಚ್ ಆಗ್ತಾ ಇದೆ. ಸೊ ಹೆವಿ ಥಿನ್ ಆಗಿರುತ್ತೆ ಅಂತ ಅನ್ನಿಸ್ತಾ ಇದೆ.
ಬಿಸ್ಪೋಕ್ಐ ಹೋಮ್ ಅಪ್ಲೈಯನ್ಸಸ್ ಗಳನ್ನ ಲಾಂಚ್ ಮಾಡಿದ್ದಾರೆ ಆಯ್ತಾ ಹೊಸ ಫ್ರೀಜರ್ ಡಿಸ್ಪ್ಲೇ ಜೊತೆಗೆ ಸಣ್ಣ ಡಿಸ್ಪ್ಲೇ ಜೊತೆಗೆ ವಾಷಿಂಗ್ ಮಿಷಿನ್ ಒಂದು ಡಿಸ್ಪ್ಲೇ ಜೊತೆಗೆ ಇದರದು ನಾನು ರಿವ್ಯೂ ಮಾಡ್ತೀನಿ ಲಾಂಚ್ಗೆ ಹೋಗಿದ್ದೆ ನಾನು ಸಕತ್ತಾಗಿದೆ ಇಂಟರೆಸ್ಟಿಂಗ್ ಆಗಿದೆ. ವಾಷಿಂಗ್ ಮಿಷಿನ್ ಟು ಇನ್ ಒನ್ ಕಾಂಬೋ ವಾಷಿಂಗ್ ಮಿಷಿನ್ ಅಂದ್ರೆ ಅದರಲ್ಲೇ ಡ್ರೈಯರ್ ಹೀಟರ್ ಎರಡು ಇರುತ್ತೆ 3 ಲಕ್ಷ ರೂಪಾಯಿಗೆ ಲಾಂಚ್ ಮಾಡಿದ್ದಾರೆ ಇಂಟರೆಸ್ಟಿಂಗ್ ನೋಡೋಣ ಹೆಂಗಿರುತ್ತೆ ಪ್ರಾಡಕ್ಟ್ ಅಂತ ಇನ್ನು ಮುಂದಿನ ಮತ್ತು ಕೊನೆಯ ಟೆಕ್ ನ್ಯೂಸ್ ಲಾವದವರು ಸ್ಟ್ರೋಮಪ್ ಪಲೇ 5ಜ ಅಂತ ಒಂದು ಫೋನ್ ಲಾಂಚ್ ಮಾಡಿದ್ದಾರೆ ಆಯ್ತಾ ನಂಗೇನು ಕಳಿಸಿಲ್ಲ ಅವರು ನಿಮಗೆ ಬೇಕು ಅಂದ್ರೆ ನಾನು ತರಿಸಿಬಿಟ್ಟು ರಿವ್ಯೂ ಮಾಡ್ತೀನಿ ಆಯ್ತಾ ಈ ಫೋನಲ್ಲಿ 10,000 ರೂಪಾಯಿಗೆ ಲಾಂಚ್ ಮಾಡಿದ್ದಾರೆ ಆಯ್ತಾ ಡೈಮಂಡ್ ಸಿಟಿ 7060 ಪ್ರೊಸೆಸರ್ ಇದೆ ವರ್ಲ್ಡ್ಸ್ ಫಸ್ಟ್ ಡೈಮಂಡ್ ಸಿಟಿ ಈ ಪ್ರೊಸೆಸರ್ ಇರುವಂತ ಫಸ್ಟ್ ಫೋನ್ ಅಂತೆ ಇದು ವರ್ಲ್ಡ್ ಅಲ್ಲಿಎಲ್ಪಿಡಿಆರ್ 5 rಮ ಯುಎಫ್ಎಸ್ 3.1 ಸ್ಟೋರೇಜ್ 10,000 ರೂಪಾಯಿಗೆ ಕ್ರೇಜಿ ಅನ್ನೋಸ್ತು ಬಟ್ ನಮಗೆ ಟಿಯರ್ ಡ್ರಾಪ್ ನೋಟ್ ಸಿಗತಾ ಇದೆ HD ಪ್ಲಸ್ ಡಿಸ್ಪ್ಲೇ ಅಂತ ಕಾಣುತ್ತೆ ಅವರ ವೆಬ್ಸೈಟ್ ಎಚ್ಡಿ ಪ್ಲಸ್ ಡಿಸ್ಪ್ಲೇ 120ಹ ಇಂದು ರಿಫ್ರೆಶ್ ರೇಟ್ 6 GB ರಾಮ್ 128 GB ಸ್ಟೋರೇಜ್ ನಾಟ್ ಬ್ಯಾಡ್ ಗುರು 10000 ರೂಪಾಯಿಗೆ ಲಾವದವರು ಅಂತೂ ಕ್ರೇಜಿ ಇಂಪ್ರೂವಮೆಂಟ್ಸ್ ಸರ್ವಿಸ್ ಹೆಂಗೆ ಕೊಡ್ತಾ ಇದ್ದಾರೋ ಗೊತ್ತಿಲ್ಲ ಒಟ್ಟಿಗೆ ಸ್ಪೆಕ್ ಅಂತೂ ಬೆಂಕಿ ಇದೆ ರೂಪಾಯಿಗೆ ಯಾರು ಕೊಡದೆ ಇರೋದನ್ನ ಕೊಡ್ತಾ ಇದ್ದಾರೆ.