Tuesday, September 30, 2025
HomeProduct Reviews📱 701 ANC, T310 ಮತ್ತು CMF Buds Pro – ನೀವು ಯಾವದು ಆರಿಸಬೇಕು?...

📱 701 ANC, T310 ಮತ್ತು CMF Buds Pro – ನೀವು ಯಾವದು ಆರಿಸಬೇಕು? ಸಂಪೂರ್ಣ ವಿಶ್ಲೇಷಣೆ!

ನೀವೇನಾದ್ರು ಬಡ್ಜೆಟ್ ನಲ್ಲಿ ಒಳ್ಳೆ ಪ್ರೀಮಿಯಂ ಲುಕ್, ಪ್ರೀಮಿಯಂ ಬಿಲ್ಡ್, ಒಳ್ಳೆ ಕ್ವಾಲಿಟಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಟ್ರೂ ವೈರ್ಲೆಸ್ ಏಯರ್ ಬಡ್ ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಇವತ್ತು ನನ್ನ ಮುಂದೆ ಮೂರು ಡಿಫರೆಂಟ್ ಡಿಫರೆಂಟ್ ಬ್ರಾಂಡ್ ಗಳ್ದು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಇಯರ್ ಬಡ್ಸ್ ಗಳಿದೆ. ಮೊದಲನೆದಾಗಿ cmf / ನಥಿಂಗ್ ಬಡ್ಸ್ pro ಆಯ್ತಾ ಇದು ಸುಮಾರು 3000ಗೆ ಲಾಂಚ್ ಆಗಿರುವಂತ ಇಯರ್ ಬಡ್ ನಂತರ realme ದು realme t 310 ಅಂತ ಇದು ಸುಮಾರು 2200 ರೂಪಯಿಗೆ ಲಾಂಚ್ ಆಗಿರುವಂತ ಇಯರ್ ಬಡ್ ಇನ್ನು ಕೊನೆಯದಾಗಿಬೋಟ್ ಅವರದು aಡೋಪ್ಸ್ ಪ್ರೈಮ್ 701ಎಸ ಅಂತ ಇದನ್ನ 2000 ರೂಪಯಿಗೆ ಲಾಂಚ್ ಮಾಡಿದ್ದಾರೆ ನಾನು ಪರ್ಸನಲಿ ಬೋಟ್ಗೆ ತುಂಬಾ ಎಕ್ಸೈಟ್ ಆಗಿದೀನಿ ಎರಡು ರೀಸನ್ಗೆ ಒಂದು ಇದು ನಮ್ಮ ದೇಶದ ಬ್ರಾಂಡ್ ಮತ್ತು ಈ ಪ್ರೈಸ್ ರೇಂಜ್ಗೆ ಇವರು ಕೊಡ್ತಿರುವಂತ ಸ್ಪೆಸಿಫಿಕೇಶನ್ ಅನ್ಬಿಲಿವಬಲ್ ಅಂತ ಅನ್ಸುತ್ತೆ ನಾನಇವತ್ತು ಈ ಮೂರನ್ನು ಕೂಡ ಕಂಪೇರ್ ಮಾಡ್ತೀನಿ ಯೂಸ್ ಮಾಡಿ ನನ್ನ ಎಕ್ಸ್ಪೀರಿಯನ್ಸ್ ನ್ನ ನಿಮ್ಮ ಹತ್ರ ಶೇರ್ ಮಾಡ್ತೀನಿ ಏನ್ು ಚೆನ್ನಾಗಿದೆ ಏನು ಚೆನ್ನಾಗಿಲ್ಲ ಯಾವುದನ್ನ ಪರ್ಚೇಸ್ ಮಾಡಬಹುದು.

ಈ ಮೂರಲ್ಲಿ ಲ್ಲಿ ಸ್ವಲ್ಪ ಲೈಟ್ ವೆಟ್ ಅಂತ ಅಂದ್ರೆ ಈ realme ದು 45ಗ್ರಾಂ ವೆಟ್ ಇದೆ ನಂತರ ಬೋಟಿಂದು 47ಗ ಈ ಬೋಟಿಂದಕ್ಕೂ realme ಗೂ ಅಂತ ಡಿಫರೆನ್ಸ್ ಇಲ್ಲ ಆದ್ರೆ ಈ ಕಡೆಸಿಎಂಎಫ್ ಇಂದು 52.8ಗ್ರಾಂ 8ಗ್ರಾಂ ವೆಟ್ ಇದೆ ಡಿಸೈನ್ ವೈಸ್ ಮೂರು ಕೂಡ ಡಿಫರೆಂಟ್ ಆಗಿದೆ ಆಯ್ತ ಬಟ್ ಪ್ರಾಬ್ಲಮ್ ಈಸಿಎಂಎಫ್ ಇಂದು ಒಂದು ಕೈಯಲ್ಲಿ ಓಪನ್ ಮಾಡೋದಕ್ಕೆ ಆಗಲ್ಲ ಮತ್ತು ಕೈಲ್ಲಿ ಇಟ್ಕೊಂಡಿರಬೇಕಾದ್ರೆ ಸ್ವಲ್ಪ ಗ್ರಿಪ್ ಸಿಗಲ್ಲ ಆಯ್ತಾ ಹೆವಿ ಹಿಂಸೆ ಅನ್ಸುತ್ತೆ ಯೂಸ್ ಮಾಡೋದಕ್ಕೆ ಸ್ಲಿಪ್ ಆಗಿ ಕೆಳಗೆ ಬೀಳೋ ಸಾಧ್ಯತೆ ಇರುತ್ತೆ ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ ಅದುಬಿಟ್ರೆ realme ಒಂದು ಕೈಯಲ್ಲಿ ಓಪನ್ ಮಾಡಬಹುದು ಈವನ್ ಬೋಟ್ ಇಂದು ಸಹ ನಾವು ಒಂದೇ ಕೈಯಲ್ಲಿ ಓಪನ್ ಮಾಡಬಹುದು realme ದ ಏನಿದೆ ಇದು ಒಂದು ರೀತಿ ಗ್ಲಾಸಿ ಫಿನಿಶ್ ಆಯ್ತಾ ನಿಮಗೆ ಸ್ಮಡ್ಜಸ್ ಆಗಬಹುದು ಮತ್ತು ಸ್ಕ್ರಾಚ್ ಆದರೂ ಸಹ ನಿಮಗೆ ಎದ್ದು ಕಾಣೋ ಸಾಧ್ಯತೆ ಇರುತ್ತೆ ಈಕಡೆ ಬೋಟಿಂದು ಒಂದು ರೀತಿ ಮ್ಯಾಟ್ ಫಿನಿಷ್ ಡ್ಯುಯಲ್ ಟೋನ್ ಫಿನಿಶ್ ನಮಗೆ ಸಿಗತಾ ಇದೆ ಲುಕ್ ವೈಸ್ ಎಲ್ಲ ಡಿಫರೆಂಟ್ ಆಗಿದೆ ಬೋಟ್ ಸ್ವಲ್ಪ ಮ್ಯಾಟ್ ಇರೋದ್ರಿಂದ ಸ್ವಲ್ಪ ಪ್ರೀಮಿಯಂ ಆಗಿ ಕಾಣುತ್ತಾ ಆಯ್ತಾ ಈ ಮೂರು ಕೂಡ ಒಂದು ರೀತಿ ಪ್ಲಾಸ್ಟಿಕ್ ಮೆಟೀರಿಯಲ್ ಗಳೇ ನಮಗೆ ಇದರಲ್ಲಿ ಒಂದು ರೀತಿ ಬೋಟಿಂದು ಮೆಟಾಲಿಕ್ ಒಂದು ರೀತಿ ಆಕ್ಸೆಂಟ್ ಫಿನಿಶ್ ನಮಗೆ ಇದರಲ್ಲಿ ಸಿಗುತ್ತೆ ಈವನ್ realme ಕೂಡ ಅಷ್ಟೇ ಆಯ್ತ ತುಂಬಾ ನಾರ್ಮಲ್ ಆಗಿದೆ ಇದು ನನಗೆ ಬೋಟ್ ಇಂದೆ ಲುಕ್ ಸ್ವಲ್ಪ ಬೆಟರ್ ಇದೆ ಅಂತ ಅನ್ನಿಸ್ತು ಇನ್ನು ಈ ಕಡೆಸಿಎಂಎಫ್ ಬೈ ನಥಿಂಗ್ ಇಂದು ನಾರ್ಮಲ್ ಆಗಿದೆ ಆಯ್ತಾ ಏನೋ ಹೆವಿ ಯೂನಿಕ್ ಅನ್ಸಲ್ಲ ಕಲರ್ ಡಿಫರೆಂಟ್ ಆಗಿದೆ ಬಿಟ್ರೆ ಪ್ಲಾಸ್ಟಿಕಿ ಫೀಲ್ ಅಂತ ಅನ್ಸುತ್ತೆ ಲುಕ್ ವೈಸ್ ನನಗೆ ಮತ್ತೊಮ್ಮೆ ಬೋಟ್ ಇಂದು ಮಚ್ ಬೆಟರ್ ಇದೆ ಅಂತ ಅನ್ನಿಸ್ತು .

ನಮಗೆ ಈ ಮೂರು ಕೇಸ್ಗಳಲ್ಲಿ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಎಲ್ಇಡಿ ಇಂಡಿಕೇಟರ್ ನ ಕೊಟ್ಟಿದ್ದಾರೆ ಇನ್ನು ಇದರಲ್ಲಿ ನಮಗೆ ಟಚ್ ಸೆನ್ಸಿಟಿವ್ ಬಟನ್ಸ್ ಇದೆ ಆಯ್ತಾ ನಾನು ಚೆಕ್ ಮಾಡಿದಂಗೆ ಗೆ ಈಸಿಎಂಎಫ್ ಬೈ ನಥಿಂಗ್ ಲ್ಲಿ ನಿಮಗೆ ಟಚ್ ಸೆನ್ಸಿಟಿವ್ ಬಟನ್ಸ್ ಅಷ್ಟೊಂದು ಅಕ್ಯುರೇಟ್ ಆಗಿದೆ ಅಂತ ಅನಿಸ್ತಿಲ್ಲ ಆಯ್ತಾ ಮಿಸ್ ಟಚ್ ಅನ್ನ ಮಾಡುತ್ತೆ ಕೆಲವೊಂದು ಟೈಮ್ ಅದನ್ನ ಬಿಟ್ರೆ realme ಮತ್ತೆ ಬೋಟ್ ಎರಡರಲ್ಲೂ ಕೂಡ ತುಂಬಾ ಸೆನ್ಸಿಟಿವ್ ಆಗಿದೆ ಮತ್ತು ಕಂಟ್ರೋಲ್ಸ್ ಕೂಡ ತುಂಬಾ ಅಕ್ಯುರೇಟ್ ಆಗಿದೆ ಅಂತ ಅನ್ನಿಸ್ತು ಸೋ ಟಚ್ ಕಂಟ್ರೋಲ್ಸ್ ನನಗೆ realme ಮತ್ತು ಬೋಟ್ ಅಲ್ಲಿ ಎರಡರಲ್ಲೂ ಇಂಪ್ರೆಸಿವ್ ಅನ್ನಿಸ್ತು ಇನ್ನು ಇನ್ ಇಯರ್ ಡಿಟೆಕ್ಷನ್ ನಿಮಗೆ ಬೋಟ್ ಅಲ್ಲಿ ಮಾತ್ರ ಇನ್ ಇಯರ್ ಡಿಟೆಕ್ಷನ್ ಸಿಗತಾ ಇರ್ತತೆ ಹೆವಿ ಪ್ರೀಮಿಯಂ ಫೀಚರ್. ನೀವು ಸಾಂಗ್ ಅನ್ನ ಕೇಳ್ತಿರಬೇಕಾದ್ರೆ ಕಿವಿಯಿಂದ ತೆಗೆದ ತಕ್ಷಣ ಆಟೋಮೆಟಿಕ್ ಆಗಿ ಸಾಂಗ್ ಪಾಸ್ ಆಗುತ್ತೆ. ಮತ್ತೆ ಹಾಕೊಂಡ ತಕ್ಷಣ ಆಟೋಮ್ಯಾಟಿಕ್ ಆಗಿ ಪ್ಲೇ ಆಗುತ್ತೆ. ಈ ಫೀಚರ್ ಈ Realme ಮತ್ತು ಈಸಿಎಂಎಫ್ ಎರಡರಲ್ಲೂ ಕೂಡ ಸಿಕ್ತಾ ಇಲ್ಲ. ಹೆವಿ ಯೂಸ್ ಆಗುವಂತ ಫೀಚರ್ ಆಯ್ತಾ ಇನ್ನಿಯರ್ ಡಿಟೆಕ್ಷನ್ ಮಾಡುತ್ತೆ. ಮತ್ತು ಈ ಮೂರು ಕೂಡ ಕಿವಿ ಗೆ ತುಂಬಾ ಕಂಫರ್ಟಬಲ್ ಆಗಿ ಕೂತ್ಕೊಳ್ಳುತ್ತೆ. ಮೂರು ಕೂಡ ತುಂಬಾ ಲೈಟ್ ವೆಟ್ ಇದೆ. ಇನ್ನು ಐಪಿ ರೇಟಿಂಗ್ ಬಂತು ಅಂತ ಅಂದ್ರೆ ಪೋರ್ಟ್ ಇಂದು ಐಪಿ x5 ಸ್ಪ್ಲಾಶ್ ಮತ್ತೆ ಸ್ವೆಟ್ ರೆಸಿಸ್ಟೆಂಟ್ ಆಯ್ತಾ ಈಕಡೆ realme ದು ಐಪಿ 55 ಸೂಪರ್ ವಿಷಯ ವಾಟರ್ ಮತ್ತೆ ಡಸ್ಟ್ ರೆಸಿಸ್ಟೆನ್ಸ್ ನಂತರಸಿಎಂಎಫ್ ಇಂದು ಐಪಿ 54 ವಾಟರ್ ಮತ್ತೆ ಡಸ್ಟ್ ರೆಸಿಸ್ಟೆನ್ಸ್ ನಿಮಗೆ ಈ ಮೂರು ಕೂಡ ಡಿಫರೆಂಟ್ ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಅವೈಲಬಲ್ ಇದೆ ನಿಮಗೆ ಇಷ್ಟ ಬಂದಿದ್ದ ನೀವು ಪರ್ಚೇಸ್ ಮಾಡಬಹುದು ಇನ್ನು ಅಪ್ಲಿಕೇಶನ್ ಸಪೋರ್ಟ್ಗೆ ಬಂತು ಅಂದ್ರೆ ಈ ಮೂರಕ್ಕೆ ಮೂರು ಡಿವೈಸ್ ಗಳು ಕೂಡ ಅಪ್ಲಿಕೇಶನ್ ಸಪೋರ್ಟ್ ಅನ್ನ ಮಾಡುತ್ತೆ.ಸಿಎಂಎಫ್ ಇಂದು ನಥಿಂಗ್ x ಅಪ್ಲಿಕೇಶನ್ ಆಯ್ತಾ? ಸೊ ಇದರಲ್ಲಿ ನಾವು ಈಕ್ವಲೈಸರ್ ಮೋಡ್ಗಳನ್ನ ಅಡ್ಜಸ್ಟ್ ಮಾಡ್ಕೋಬಹುದು, ಎಎನ್ಸಿ ಅಡ್ಜಸ್ಟ್ ಮಾಡ್ಕೋಬಹುದು. ಡಯಲ್ಸ್ ಗಳನ್ನ ಕಸ್ಟಮೈಸ್ ಮಾಡ್ಕೊಬಹುದು. ಬೋಟ್ ಇಂದು ಹಿಯರಬಲ್ ಅಪ್ಲಿಕೇಶನ್ ಇದರಲ್ಲೂ ಕೂಡ ನಮಗೆ ಈಕ್ವಲೈಸರ್ ಸೆಟ್ಟಿಂಗ್ ಅನ್ನ ಚೇಂಜ್ ಮಾಡ್ಕೊಬಹುದು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಲೆವೆಲ್ ಚೇಂಜ್ ಮಾಡ್ಕೊಬಹುದು ಮತ್ತು ಸ್ಮಾರ್ಟ್ ಡಯಾಗ್ನೋಸಿಸ್ ಆಪ್ಷನ್ ಸಹ ಇದೆ ಮತ್ತು ಬಟನ್ಸ್ ಕಂಟ್ರೋಲ್ ಮಾಡುವಂತ ಫೀಚರ್ ಕೂಡ ಕೊಟ್ಟಿದ್ದಾರೆ.

ಈ ಎಲ್ಲಾ ಅಪ್ಲಿಕೇಶನ್ಗಳು ತುಂಬಾ ಸ್ಮೂತ್ ಆಗಿದೆ realme ದು ಆಬ್ವಿಯಸ್ಲಿ realme ಲಿಂಕ್ ಅಪ್ಲಿಕೇಶನ್ ಇದು ಕೂಡ ಚೆನ್ನಾಗಿದೆ ಒಟ್ಟನಲ್ಲಿ ಮೂರಕ್ಕೆ ಮೂರು ಡಿವೈಸ್ ಗಳಲ್ಲಿ ನಮಗೆ ಅಪ್ಲಿಕೇಶನ್ ಸಪೋರ್ಟ್ ಇದೆ ಕಸ್ಟಮೈಸೇಷನ್ ಆಪ್ಷನ್ ಎಲ್ಲಾದರಲ್ಲೂ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು ಇನ್ನು ಬ್ಲೂಟೂತ್ ವರ್ಷನ್ಗೆ ಬಂತು ಅಂತ ಅಂದ್ರೆ ನಮಗೆ ಬೋಟ್ ಅಲ್ಲಿ ಮತ್ತು ಸಿಎಂ ಅಲ್ಲಿ ಬ್ಲೂಟೂತ್ 5.3 ಸಿಗತಾ ಇದೆ realme ನಲ್ಲಿ 5.4 ಸಿಗ್ತಾ ಇದೆ. ಈ ಮೂರರಲ್ಲಿ ಮೂರು ಡಿವೈಸ್ಗೂ ಸಹಗೂಗಲ್ ಫಾಸ್ಟ್ ಪೇರ್ ಕೆಲಸವನ್ನ ಮಾಡುತ್ತೆ. ಕೇಸ್ ಅನ್ನ ಓಪನ್ ಮಾಡಿದ ತಕ್ಷಣ ನಿಮ್ಮ ಆಂಡ್ರಾಯ್ಡ್ ಫೋನ್ ಗಳಲ್ಲಿ ವಿಥ್ ಇಮೇಜ್ ಅದು ಪಾಪ್ ಅಪ್ ಆಗುತ್ತೆ ಆಯ್ತಾ ಆರಾಮಾಗಿ ಕನೆಕ್ಟ್ ಮಾಡ್ಕೊಬಹುದು. ಮತ್ತು ಈ ಮೂರರಲ್ಲಿ ತುಂಬಾ ಫಾಸ್ಟ್ ಆಗಿ ಪೇರ್ ಆಗುತ್ತೆ ಅಂತ ನನಗೆ ಅನ್ಸಿದ್ದು ಬೋಟ್ ಇಂದು. ಇನ್ಸ್ಟಂಟ್ ವೇಕ್ ಪೇರ್ ಟೆಕ್ನಾಲಜಿ ಹೆವಿ ಫಾಸ್ಟ್ ಆಗಿ ಪೇರ್ ಆಗ್ಬಿಡುತ್ತೆ. ಮತ್ತು ನಮಗೆ ಈಸಿಎಂಎಫ್ ಅಲ್ಲಿ ಮಲ್ಟಿ ಡಿವೈಸ್ ಕನೆಕ್ಟಿವಿಟಿ ಸಿಕ್ತಾ ಇಲ್ಲ ಅದೇ ಎಕ್ಸ್ಪೆನ್ಸಿವ್ 3000 ರೂಪ ಇದೆ ಬಟ್ ಮಲ್ಟಿ ಡಿವೈಸ್ ಕನೆಕ್ಟಿವಿಟಿ ಸಿಕ್ತಾ ಇಲ್ಲ ಬೋಟ್ ಮತ್ತೆ realme ನಲ್ಲಿ ನಮಗೆ ಮಲ್ಟಿಪಲ್ ಡಿವೈಸ್ ಗಳಿಗೆ ಕನೆಕ್ಟ್ ಮಾಡುವಂತ ಆಪ್ಷನ್ ಇದೆ ಸೂಪರ್ ವಿಷಯ ಸೋ ನೋಡೋದಕ್ಕೆ ಹೋದ್ರೆ ಸಿಎಂಎಫ್ ಬ್ಯಾಕ್ ಟು ಬ್ಯಾಕ್ ನಮಗೆ ಡಿಸ್ಪಾಯಿಂಟ್ಮೆಂಟ್ ಅನ್ನ ಮಾಡ್ತಾ ಇದೆ ಇನ್ನು ಡ್ರೈವರ್ಸ್ಗೆ ಬಂತು ಅಂತ ಅಂದ್ರೆ ಬೋಟ್ ಅಲ್ಲಿ 10 mm ಇಂದು ಡ್ರೈವರ್ಸ್ ನಮಗೆ ಸಿಗತಾ ಇದೆ ಸೋ ಇದರಲ್ಲಿ ಬೋಟ್ ಅವರದು ಸಿಗ್ನೇಚರ್ ಸೌಂಡ್ ನಮಗೆ ಸಿಗುತ್ತೆ realme ದು 12.4 mm ಇಂದು ಡೈನಮಿಕ್ ಬೇಸ್ ಡ್ರೈವರ್ಸ್ ನಂತರ ಸಿಎಂಎಫ್ ಇಂದು 10ಎm ಇಂದು ಕಸ್ಟಮೈಸಬಲ್ ಬೇಸ್ ಡ್ರೈವರ್ಸ್ ಅಂತೆ ಸೋ ಒಟ್ಟನಲ್ಲಿ ಕ್ವಾಲಿಟಿ ಮೂರಕ್ಕೆ ಮೂರು ಕೂಡ ಚೆನ್ನಾಗಿದೆ ಆಯ್ತಾ ಬಟ್ ಕೆಲವೊಂದು ಸಣ್ಣ ಪುಟ್ಟ ವೇರಿಯೇಷನ್ಸ್ ಇದೆ ಆಯ್ತಾ realme ಸೂಪರ್ ಆಗಿದೆ ನಿಮಗೆ ಈ ಬೋಟ್ ಅಲ್ಲಿ ನಾವು ಅಪ್ಲಿಕೇಶನ್ ಅಲ್ಲಿ ಕೆಲವೊಂದು ಈಕ್ವಲೈಸರ್ ಮೋಡ್ಗಳನ್ನ ಚೆಕ್ ಮಾಡಿದಂಗೆ ನಿಮಗೆ ಹೆಂಗೆ ಬೇಕು ಅದನ್ನ ಕಸ್ಟಮೈಸ್ ಮಾಡ್ಕೊಬಹುದು ಇದ್ರಲ್ಲೂ ಕೂಡ ಇದೆ.

ಬಟ್ ಇದೊಂದು ರೀತಿ ನಮ್ಮ ದೇಶದ ಮ್ಯೂಸಿಕ್ಗೆ ನಮ್ಮ ದೇಶದ ಆಡಿಯನ್ಸ್ಗೆ ಮಾಡಿರೋ ರೀತಿ ಅಂತ ಅನ್ನಿಸ್ತು ಮೆಜಾರಿಟಿ ಜನಕ್ಕೆ ಬೇಸ್ ಇಷ್ಟ ಆಗುತ್ತೆ ಆಯ್ತಾ ನಿಮಗೆ ಸಿಗ್ನೇಚರ್ ಸೌಂಡ್ ಅನ್ನ ಚೂಸ್ ಮಾಡ್ಕೊಂಡ್ರೆ ಒಂದು ರೀತಿ ಎಲ್ಲ ಸಕಲಾಗಿ ಕೇಳುತ್ತೆ ನಿಮಗೆ ಬೇಡ ಅಂತಂದ್ರೆ ವೋಕಲ್ ಮಾತ್ರ ಒಂದು ಸ್ವಲ್ಪ ಕ್ರಿಸ್ಪ್ ಆಗಿ ಕೇಳೋ ರೀತಿ ಬೇಕಾದ್ರು ನೀವು ಕಸ್ಟಮೈಸ್ ಮಾಡ್ಕೊಬಹುದು ಆಯ್ತಾ ಸೋ ಒಟ್ಟನಲ್ಲಿ realme ಮತ್ತು ಬೋಟ್ ಸ್ವಲ್ಪ ಕಂಪಾರಿಟಿವ್ಲಿ ಬೆಟರ್ ಇದೆ ಅಂತ ಅನಿಸ್ತು ಆ ನಾವು ಸಿಎಂಎಫ್ ಗೆ ಕಂಪೇರ್ ಮಾಡ್ಕೊಂಡ್ರೆ ಕ್ವಾಲಿಟಿ ವೈಸ್. ಇನ್ನು ಮೈಕ್ರೋಫೋನ್ಸ್ ಕಾಲ್ ಕ್ಲಾರಿಟಿಗೆ ಬಂತು ಅಂತ ಅಂದ್ರೆ ನಮಗೆ ಸಿಎಂಎಫ್ ಅಲ್ಲಿ ಆರು ಎಚ್ಡಿ ಮೈಕ್ಸ್ ಗಳಿದೆ. ಎಲ್ಲಾದ್ರಲ್ಲೂ ಮಲ್ಟಿಪಲ್ ಮೈಕ್ಸ್ ಗಳಿದೆ ಆಯ್ತಾ ಎಲ್ಲಾದ್ರಲ್ಲೂ ಕ್ರಿಸ್ಟಲ್ ಕ್ಲಿಯರ್ ವಾಯ್ಸ್ ಕ್ಲಾರಿಟಿ ನಮಗೆ ಸಿಗುತ್ತೆ. ಬೋಟ್ ಅಲ್ಲಿ ಎಐಎನ್ಎಸ್ ಟೆಕ್ನಾಲಜಿ ಇದೆ. ಸೋ ಕಾಲ್ ಕ್ಲಾರಿಟಿ ಚೆನ್ನಾಗಿರುತ್ತೆ. ಅವರು ಹೇಳೋ ಪ್ರಕಾರ ಇಂಡಿಯನ್ ಕಂಡಿಶನ್ಗೆ ಇದನ್ನ ಆಪ್ಟಿಮೈಸ್ ಮಾಡಿದಾರಂತೆ ಆಯ್ತಾ ಸೋ ಎನ್ವಿರಾನ್ಮೆಂಟ್ ಅಲ್ಲಿ ಏನಾದರೂ ನಾಯ್ಸ್ ಇದ್ರು ಆ ಕಡೆ ಅವರಿಗೆ ಕ್ಲಿಯರ್ ಆಗಿ ಕೇಳುತ್ತೆ ಆ ರೀತಿ ಎಲ್ಲ ಇದೆ ಸೊ ಒಟ್ಟನಲ್ಲಿ ಈ ಮೂರರಲ್ಲೂ ಸಹ ನಮಗೆ ಮಲ್ಟಿಪಲ್ ಮೈಕ್ಸ್ ಇದೆ ಮೂರರಲ್ಲೂ ಸಹ ಕಾರ್ ಕ್ಲಾರಿಟಿ ಚೆನ್ನಾಗಿದೆ ಅಂತ ಅನ್ನಿಸ್ತು ಇನ್ನು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ಗೆ ಬಂತು ಅಂತ ಅಂದ್ರೆ ಮೂರಕ್ಕೆ ಮೂರು ಸಹ ಒಳ್ಳೆಯ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಆಯ್ತಾ realme ದು ಒಂದು ರೀತಿ ಹೈಬ್ರಿಡ್ ನಿಮಗೆ ಗೆ ಒಂದು ರೀತಿ ನಾರ್ಮಲ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಇದೆ ಮತ್ತು ಎಐಎಎನ್ಸಿ ಸಹ ಸಿಗತಾ ಇದೆ ಈ ಮೂರರಲ್ಲೂ ಎಐಎಎನ್ಸಿ ಇದೆ ಆಯ್ತಾ ಒಟ್ಟನಲ್ಲಿ ನನಗೆ ಈ ಪ್ರೈಸ್ ರೇಂಜ್ಗೆ ಈ ಮೂರರಲ್ಲೂ ಇರುವಂತ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಅನ್ಬಿಲಿವಬಲ್ ಅಂತ ಅನ್ನಿಸ್ತು ಬರಿ 2000 ರೂಪಾಯ ರೇಂಜ್ಗೆ ಈ ಲೆವೆಲ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ನಿಜ ಎಕ್ಸ್ಪೆಕ್ಟ್ ಮಾಡಿರಲಿಲ್ಲ ಈ ಮೂರಲ್ಲಿ ಬೆಟರ್ ಅನ್ಸಿದ್ದು realme ಮತ್ತು ಬೋಟ್ ಒಂದು ರೀತಿ ಬೋಟ್ ಆಕ್ಚುಲಿ ನಾಯ್ಸ್ ಕ್ಯಾನ್ಸಲೇಷನ್ ಸಕತ್ತಾಗಿ ಮಾಡ್ತಾ ಇದೆ ಆಯ್ತ ಅಂತ ಈ ಪ್ರೈಸ್ ರೇಂಜ್ಗೆ ಎಕ್ಸ್ಪೆಕ್ಟ್ ಮಾಡಿ ಬರಿ 2000 ರೂಪಾಿಗೆ ಈ ಲೆವೆಲ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಕ್ರೇಜಿ ನಾವು ಟ್ರಾಫಿಕ್ ಅಲ್ಲಿ ಹೋಗ್ತಿರಬೇಕಾದ್ರೆ ಹಾಕೊಂಡುಬಿಟ್ರೆ ಸ್ವಲ್ಪ ಕಿವಿ ಕಾಮ್ ಆಗುತ್ತೆ ಆಯ್ತಾ ಈವನ್ ಟ್ರಾನ್ಸ್ಪರೆನ್ಸಿ ಮೋಡ್ ಕೂಡ ಅಷ್ಟೇ ಒಂದು ರೀತಿ ಕಿವಿ ಏನು ನೀವು ಹಾಕೆ ಇಲ್ಲ ಅನ್ನೋ ರೀತಿ ನಿಮಗೆ ವಾಯ್ಸ್ ಕೇಳುತ್ತೆ ಆಯ್ತಾ ಒಂದು ರೀತಿ ನೀವಏನು ಕಿವಿಗೆ ಹಾಕೆ ಇಲ್ಲ ಹೊರಗಡೆ ಇರುವಂತ ವಾಯ್ಸ್ ಏನಾದರೂ ಬರ್ತಿದೆ ಅಂದ್ರೆ ಹಂಗೆ ಕೇಳುತ್ತೆ ನಿಮಗೆ ಗೊತ್ತಾಗಲ್ಲ ಆಯ್ತಾ ಸೋ ಈ ಪ್ರೈಸ್ ರೇಂಜ್ಗೆ ಮೋಸ್ಟ್ ವ್ಯಾಲ್ಯೂ ಫಾರ್ ಮನಿ ಅಂತ ನನಗೆ ಅನ್ಸಿದ್ದು ಆಕ್ಟಿವ್ ನಾಯಸ್ ಕ್ಯಾನ್ಸಲ್ ಆಕ್ಚುಲಿ ಓವರಾಲ್ ಎಲ್ಲ ನೋಡೋದಕ್ಕೆ ಹೋದ್ರೆ ಬೆಲೆ ನೋಡ್ಕೊಂಡು ಆಬ್ವಿಯಸ್ಲಿ ಬೋಟ್ ಅದು ನಮ್ಮ ಇಂಡಿಯನ್ ಬ್ರಾಂಡ್ ಬೇರೆ ಈವನ್ realme ಕೂಡ ಚೆನ್ನಾಗಿದೆ.

ಸಿಎಂ ಓಕೆ ಪರವಾಗಿಲ್ಲ ಬಟ್ ತುಂಬಾ ಇನ್ನು ಆಪ್ಟಿಮೈಸೇಷನ್ ಅವಶ್ಯಕತೆ ಇದೆ ಅಂತ ಅನ್ನಿಸ್ತು. ನೀವೇನಾದ್ರೂ ಗೇಮರ್ಸ್ ಆಗಿದ್ದೀರಾ ಅಂತ ಅಂದ್ರೆ ಗೇಮಿಂಗ್ ಗೋಸ್ಕರ ಒಂದು ಟ್ರೂ ವೈರ್ಲೆಸ್ ಇಯರ್ ಬಡ್ ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ದೀರಾ ಅಂತ ಅಂದ್ರೆ ಈ ಮೂರು ಕೂಡ ಆಕ್ಚುಲಿ ಚೆನ್ನಾಗಿದೆ ಬಟ್ ಮತ್ತೊಮ್ಮೆ ನಾವು ಗೇಮಿಂಗ್ ಟೆಸ್ಟ್ ಅನ್ನ ಮಾಡಬೇಕಾದ್ರೆ ಈ ಬೋಟ್ ಏನಿದೆ ಇದು 60 ಮಿಲಿಸೆಕೆಂಡ್ನ ಅಲ್ಟ್ರಾ ಲೋ ಲೇಟೆನ್ಸಿ ಬೀಸ್ಟ್ ಮೋಡ್ ನಮಗೆ ಸಿಗತಾ ಇದೆ ಅಂತ ಸೋ ನಮಗೆ ಸಿಂಕ್ ತುಂಬಾ ಚೆನ್ನಾಗಿ ಆಗ್ತಾ ಇದೆ realme ಕೂಡ ತುಂಬಾ ಚೆನ್ನಾಗಿದೆ 45 ಮಿಲಿಸೆಕೆಂಡ್ ಇಂದು ಅಲ್ಟ್ರಾ ಲೋ ಲೇಟೆನ್ಸಿ ಈ ಎರಡು ಕೂಡ ನಿಮಗೆ ಯಾವ ಡಿವೈಸ್ ನಲ್ಲೂ ಬೇಕಾದ್ರೂ ಕೆಲಸವನ್ನ ಮಾಡುತ್ತೆ ಬೈ ಡಿಫಾಲ್ಟ್ ಈ realme ದು realme ಡಿವೈಸ್ ನಲ್ಲಿ ಆರಾಮಾಗಿ ಕೆಲಸ ಮಾಡುತ್ತೆ ಬೇರೆ ಡಿವೈಸ್ ಆದ್ರೆ ನೀವು ಸಪರೇಟ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡ್ಕೊಂಡು ಅಲ್ಲಿ ಎನೇಬಲ್ ಮಾಡ್ಕೊಬೇಕಾಗುತ್ತೆ ಸೇಮ್ ಈಸಿಎಂಎಫ್ ಕೂಡ ಅಷ್ಟೇನೆ ನಥಿಂಗ್ ಫೋನ್ಲ್ಲಿ ಕೆಲಸವನ್ನ ಮಾಡುತ್ತೆ ನಿಮಗೆ ಗೇಮ್ ಮೋಡ್ ಆನ್ ಆಗ್ಬೇಕು ಅಂದ್ರೆ ಬೇರೆ ಫೋನ್ಗಳಲ್ಲಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡ್ಲೇಬೇಕು ಆದರೆ ಈ ಕಡೆ ಏನು ಬೋಟ್ ಇಂದಿದೆ ಅದು ನಿಮಗೆ ಬೈ ಡಿಫಾಲ್ಟ್ ನಿಮಗೆ ಗೇಮ್ ಮೋಡ್ ಆನ್ ಆಗ್ಬಿಡುತ್ತೆ ಬಟ್ ನಾನ ನಂಗೆ ಅನಿಸದಂಗೆ ಈ ಮುರುಕೂಡ ಚೆನ್ನಾಗಿದೆ ಬೋಟ್ ಅಲ್ಲಿ ಇರುವಂತ ಒಂದು ಲೇಟೆನ್ಸಿ ಮಚ್ ಬೆಟರ್ ಇದೆ ಅಂತ ಅನ್ನಿಸ್ತು ಡಿಲೇ ತುಂಬಾ ತುಂಬಾ ಕಡಿಮೆ ಇದೆ ಅಂತ ಅನ್ನಿಸ್ತು ಈವನ್ realme ಕೂಡ ಅಷ್ಟೇ ಮತ್ತೊಮ್ಮೆ realme ಮತ್ತೆ ಬೋಟ್ ಈ ಒಂದು ರೌಂಡ್ನಲ್ಲಿ ವಿನ್ ಆಗ್ತಾ ಇದೆ ಇನ್ನು ಸ್ಪೇಷಿಯಲ್ ಸೌಂಡ್ realme ದು 360 ಡಿಗ್ರಿ ಆಡಿಯೋ ಸ್ಪೆಷಲ್ ಸೌಂಡ್ ಸಪೋರ್ಟ್ ಇದೆಸಎಫ ಅಲ್ಲಿ ಆ ರೀತಿ ಯಾವುದೇ ಸಪೋರ್ಟ್ ಇಲ್ಲ ಇನ್ನು ಈ ಕಡೆ ಬೋಟ್ ಅಲ್ಲಿ ನಮಗೆ ಸ್ಪೇಷಿಯಲ್ ಆಡಿಯೋ ವಿತ್ 24 ಬಿಟ್ ಆಡಿಯೋ ಸಪೋರ್ಟ್ ಇದೆ ಆಯ್ತಾ ಸೋ ಅದೊಂದು ಯೂನಿಕ್ ಫೀಚರ್ ರಿಯಲಿ ಅಂದ್ರೆ ನಿಮಗೆ ಒಂದು ರೀತಿ ಸುತ್ತ ಮುತ್ತ ಆಕ್ಚುಲಿ ನಡೀತಾ ಇದೆ ಓಡಾಡ್ತಾ ಇದೆ 3ಡಿ ಸೌಂಡ್ ರೀತಿ ನಿಮಗೆ ಕೇಳುತ್ತೆ ಆಯ್ತಾ ಒಂದು ಯೂನಿಕ್ ಫೀಚರ್ ಒಟ್ಟನಲ್ಲಿ ಕ್ವಾಲಿಟಿ ನನಗೆ ಅನಿಸ್ತ ಮೂರು ಚೆನ್ನಾಗಿದೆ ಈ ರೀತಿ ಸಣ್ಣ ಪುಟ್ಟ ಫೀಚರ್ ಗಳು ನಿಮಗೆ ತುಂಬಾ ಡಿಫರೆನ್ಸ್ ಅಂತ ಅನ್ಸಿದೆ ಪಿಕ್ಸೆಲ್ ಪೀಪ್ ಮಾಡೋವರಿಗೆ ಅದು ಗೊತ್ತಾಗುತ್ತೆ ಆಯ್ತ ಉಂಗುರು ಬೆಂಕಿದೆ ಅಂತ ಒಂದು ರೀತಿ ನೀವು ಪ್ರೊಫೆಷನಲ್ ಆಡಿಯೋ ಯೂಸ್ ಮಾಡ್ತೀರಾ ಅಂದ್ರೆ ನಿಮಗೆ ಆಗ ಡಿಫರೆನ್ಸ್ ಗೊತ್ತಾಗುತ್ತೆ ಬೆಂಕಿ ಗುರು ಅಂತ. ಇನ್ನು ಬ್ಯಾಟರಿಗೆ ಬಂತು ಅಂತ ಅಂದ್ರೆ ಆ ಮೂರಕ್ಕೆ ಮೂರು ಸಹ ಒಳ್ಳೆಯ ಬ್ಯಾಟರಿ ಬ್ಯಾಕಪ್ ಅನ್ನ ನೀಡುತ್ತೆ. Realme 40 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್, ಸಿಎಂ ಆ 39 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಈಕಡೆ ಬೋಟ್ 50 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್.

ಬೋಟ್ ಸ್ವಲ್ಪ ಜಾಸ್ತಿ ಬ್ಯಾಕಪ್ ಅನ್ನ ಕೊಡುತ್ತೆ. ಇವಂದೋ ಕಾಂಪ್ಯಾಕ್ಟ್ ಆಗಿದ್ರು ನೀವೇ ಸ್ವಲ್ಪ ಜಾಸ್ತಿ ಬ್ಯಾಕಪ್ ಅನ್ನ ಕೊಡ್ತಾ ಇದಾವೆ ಮತ್ತು ಎಸ್ಆಪ್ ಚಾರ್ಜಿಂಗ್ ತುಂಬಾ ಫಾಸ್ಟ್ ಆಗಿ ಚಾರ್ಜ್ ಕೂಡ ಆಗುತ್ತೆ ಬೂಟಿಂದು ಬರಿ 10 ನಿಮಿಷ ನೀವು ಚಾರ್ಜ್ ಮಾಡಿದ್ರೆಮೂರು ಗಂಟೆ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡಬಹುದು ಈವನ್ realme ಕೂಡ ಅಷ್ಟೇ ಬರಿ 10 ನಿಮಿಷ ಮಾಡಿದ್ರೆ ಐದು ಗಂಟೆ ನೀವು ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡಬಹುದು ಈ ಕಡೆ ಸಿಎಂಎಫ್ ನೀವು 10 ನಿಮಿಷ ನೀವು ಫಾಸ್ಟ್ ಚಾರ್ಜ್ ಮಾಡಿದ್ರೆ ಇದು ಕೂಡಮೂರು ಗಂಟೆ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡುತ್ತೆ ಓವರಾಲ್ ನಾವು ನೋಡೋದಕ್ಕೆ ಹೋದ್ರೆ ಬೆಲೆ ಕಡಿಮೆ ಇರುವಂತ ಬೋಟ್ನ ನ ಕೆಲವೊಂದು ಫೀಚರ್ಗಳು ಹೆವಿ ಇಂಟರೆಸ್ಟಿಂಗ್ ಅನ್ನಿಸ್ತು ಮತ್ತೊಮ್ಮೆ ರಿಕಾಲ್ ಮಾಡಬೇಕು ಅಂದ್ರೆ ನೋಡಿ ಲುಕ್ ವೈಸ್ ಪ್ಯಾಂಟ್ ಫಿನಿಷ್ ಪ್ರೀಮಿಯಂ ಆಗಿದೆ ಈವನ್ ಬಡ್ಸ್ ನ ಲುಕ್ ಕೂಡ ಸಕತ್ತಾಗಿದೆ ಕಿವಿಗೆ ತುಂಬಾ ಕಂಫರ್ಟಬಲ್ ಆಗಿ ಕೂತ್ಕೊಳ್ಳುತ್ತೆ ಹೆವಿ ಲೈಟ್ ವೆಟ್ ಇದೆ ಇನ್ ಇಯರ್ ಡಿಟೆಕ್ಷನ್ ನಮಗೆ ಸಿಗತಾ ಇದೆ ಮಲ್ಟಿಪಲ್ ಮೈಕ್ರೋಫೋನ್ಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಕೂಡ ಚೆನ್ನಾಗಿದೆ ಅಪ್ಲಿಕೇಶನ್ ಸಪೋರ್ಟ್ ಇದೆ ಫಾಸ್ಟ್ ಪೇರ್ ಆಗುತ್ತೆಗೂಗಲ್ ಫಾಸ್ಟ್ ಮತ್ತು ಇನ್ಸ್ಟಂಟ್ ವೇಕ್ ಪೇರ್ ಎಲ್ಲ ಇದೆ ಕ್ವಾಲಿಟಿ ಕೂಡ ಹೆವಿ ಇಂಪ್ರೆಸಿವ್ ಆಗಿದೆ ಸೋ ಬಡ್ಜೆಟ್ ನಲ್ಲಿ ನಮ್ಮ ಇಂಡಿಯನ್ ಬ್ರಾಂಡ್ ಕ್ರೇಜಿ ಇಂಪ್ರೆಸಿವ್ ಅಂತೀನಿ ಆಯ್ತ ಹೆವಿ ಕಾಂಪಿಟೇಟಿವ್ ಆಗಿ ಪ್ರೈಸ್ ಅನ್ನ ಫಿಕ್ಸ್ ಮಾಡಿ ಇದನ್ನ ಲಾಂಚ್ ಮಾಡಿದ್ದಾರೆ ನಂತರದ ಸ್ಥಾನದಲ್ಲಿ ನಮಗೆ realme ಬಟ್ಸ್ ನಮಗೆ ಸಿಗತಾ ಇದೆಟ 310 ವಿಥ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಇನ್ನು ಕೊನೆಯದಾಗಿ ಸೇಮ್ ಇದು ಕೂಡ ಚೆನ್ನಾಗಿದೆ ಡಿಫರೆಂಟ್ ಆಗಿದೆ ಡಿಸೈನ್ ಬಟ್ ಇಂಪ್ರೂವಮೆಂಟ್ಸ್ ಆಗಬೇಕು ಆಯ್ತಾ ಇನ್ನು ಆಪ್ಟಿಮೈಸೇಷನ್ ತುಂಬಾ ಆಗಬೇಕು ಇದನ್ನ ತುಂಬಾ ಹಿಂದೆ ನಾನು ಅನ್ಬಾಕ್ಸ್ ಮಾಡಿದ್ದೆ ಚೆನ್ನಾಗಿದೆ ಬಟ್ ಇನ್ನು ಇಂಪ್ರೂವ್ಮೆಂಟ್ ಬೇಕು ಸೋ ಈ ರೌಂಡ್ ಅಲ್ಲಿ ನಾನು ತುಂಬಾ ಈಸಿಯಾಗಿ ನಮ್ಮ ಇಂಡಿಯನ್ ಬ್ರಾಂಡ್ ಬೋಟ್ನ್ನ ವಿನ್ನರ್ ಅಂತ ಚೂಸ್ ಮಾಡ್ತೀನಿ ಹೆಂಗೆ ಇಷ್ಟು ಕಡಿಮೆಗೆ ಲಾಂಚ್ ಮಾಡ್ತೀರಾ ಅಂತ ಗೊತ್ತಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments