ಈ ಒಂದು ಪ್ರೊಜೆಕ್ಟರ್ ತುಂಬಾ ಅಂದ್ರೆ ತುಂಬಾ ಕಮ್ಮಿ ಪ್ರೈಸ್ ಗೆ ಸಿಗುತ್ತೆ ಶಾಕ್ ಆದೆ ಅಷ್ಟು ಕಮ್ಮಿ ಪ್ರೈಸ್ ಗೆ ಒಂದು ಪ್ರೊಜೆಕ್ಟರ್ ಸಿಗುತ್ತಾ ಅಂತ ಹೇಳಿ ಅದಕ್ಕೋಸ್ಕರ ಕೇಳ್ತಿದ್ದೀನಿ ಒಂದು ಸಲ ಚೆಕ್ ಮಾಡಿಕೊಳ್ಳಿ ತುಂಬಾ ಸಾಲಿಡ್ ಆಗಿ ಇವರು ಬಿಲ್ಡ್ ಮಾಡಿದ್ದಾರೆ ಸೈಡ್ ಅಲ್ಲಿ ನಿಮಗೆ ಸ್ಪೆಸಿಫಿಕೇಶನ್ಸ್ ನ ಮೆನ್ಷನ್ ಮಾಡಿದ್ದಾರೆ ಈ ಕಂಪನಿಯವರು ಏನು ಹೇಳ್ತಿದ್ದಾರೆ ಅಂದ್ರೆ ಈ ಒಂದು ಎಲ್ಇಡಿ ಗೆ 30000 ಅವರ್ಸ್ ಲೈಫ್ ಇರುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಪ್ರತಿದಿನ ಈ ಒಂದು ಪ್ರೊಜೆಕ್ಟರ್ ನ ಫೋರ್ ಟು ಫೈವ್ ಅವರ್ಸ್ ಯೂಸ್ ಮಾಡಿದ್ರು ಕೂಡ ನಾಲ್ಕರಿಂದ ಐದು ವರ್ಷ ನಿಮಗೆ ಲೈಫ್ ಇರುತ್ತೆ ಅಂತಾನೆ ಹೇಳಬಹುದು ಇನ್ನ ಜಾಸ್ತಿ ಇರುತ್ತೆ ನಾನು ಆವರೇಜ್ ಆಗಿ ನಾಲ್ಕರಿಂದ ಐದು ವರ್ಷ ಅಂತ ಹೇಳ್ಬಿಟ್ಟು ಹೇಳಿದೀನಿ ಆ ಒಂದು ಒಂದು ಪ್ರೈಸ್ ರೇಂಜ್ ಗೆ ಓಕೆ ಅಂತಾನೆ ಹೇಳಬಹುದು. ಒಂದು ಅಡಾಪ್ಟರ್ ನ ಪ್ರೊವೈಡ್ ಮಾಡಿದ್ದಾರೆ ಒಂದು ರಿಮೋಟ್ ನ ಇವರು ಕೊಟ್ಟಿದ್ದಾರೆ ರಿಮೋಟ್ ನೋಡೋದಕ್ಕೆ ತುಂಬಾ ಚೆನ್ನಾಗಿದೆ ಅಂತಾನೆ ಹೇಳಬಹುದು ತುಂಬಾ ಹ್ಯಾಂಡಿ ಆಗಿದೆ ಇನ್ನ ನೆಕ್ಸ್ಟ್ ನೋಡ್ಕೊಂಡ್ರೆ ನಮಗೆ ಇಲ್ಲಿ ಪ್ರೊಜೆಕ್ಟರ್ ಇದೆ ಪ್ರೊಜೆಕ್ಟರ್ ನೋಡಬಹುದು ಎಷ್ಟು ಸಣ್ಣದಿದೆ ಅಂತ ಹೇಳಿ ಇಷ್ಟೇ ಸಣ್ಣ ಸೈಜ್ ಅಲ್ಲಿ ನಿಮಗೆ ಪ್ರೊಜೆಕ್ಟರ್ ಆದ್ರೆ ಸಿಗುತ್ತೆ ನಾನು ಅನ್ಕೊಂಡಿರಲಿಲ್ಲ ಇನ್ನ ಒಂದು ಸ್ವಲ್ಪ ದೊಡ್ಡ ಸೈಜ್ ಅಲ್ಲಿ ಇರುತ್ತೆ ಅಂತ ಹೇಳ್ಬಿಟ್ಟು ಅನ್ಕೊಂಡೆ ಆದ್ರೆ ತುಂಬಾ ಕಾಂಪ್ಯಾಕ್ಟ್ ಸೈಜ್ ಇದೆ ಅಂತಾನೆ ಹೇಳಬಹುದು.
ಒಂದು ರೀತಿ ಮಿನಿ ಪ್ರೊಜೆಕ್ಟರ್ ಅಷ್ಟು ಚೆನ್ನಾಗಿದೆ ಇದರ ಬಗ್ಗೆ ನಾನು ನಿಮಗೆ ತಿಳಿಸಿಕೊಡ್ತೀನಿ ಇನ್ನ ನೆಕ್ಸ್ಟ್ ನೋಡ್ಕೊಂಡ್ರೆ ನಿಮಗೊಂದು ಯೂಸರ್ ಮ್ಯಾನುಲ್ ನ ಪ್ರೊವೈಡ್ ಮಾಡಿದ್ದಾರೆ ನಿಮಗೆ ಟೈಮ್ ಇತ್ತು ಅಂದ್ರೆ ಆದಷ್ಟು ಯೂಸರ್ ಮ್ಯಾನುಲ್ ನ ಓದಿ 100% ನಿಮಗೆ ಯೂಸ್ ಆಗುತ್ತೆ ಬಾಕ್ಸ್ ಲ್ಲಿ ಇಷ್ಟೇ ಬಾಕ್ಸ್ ಅಲ್ಲಿ ಇನ್ನೇನು ಕೂಡ ಪ್ರೊವೈಡ್ ಮಾಡಿಲ್ಲ ಇವಾಗ ಇದರ ಬಗ್ಗೆ ಮಾತಾಡೋಣ ಅಂತೆ ಫಸ್ಟ್ಲಿ ನಿಮಗೆ ಕಂಪ್ಲೀಟ್ ಆಗಿ ಇದು ಪ್ಲಾಸ್ಟಿಕ್ ಬಾಡಿನೇ ಆದ್ರೆ ನಿಮಗೆ ಒಂದು ಸ್ವಲ್ಪ ಕ್ವಾಲಿಟಿ ಚೆನ್ನಾಗಿದೆ ಒಳ್ಳೆ ಪ್ಲಾಸ್ಟಿಕ್ ಮೆಟೀರಿಯಲ್ ನ ಯೂಸ್ ಮಾಡಿದ್ದಾರೆ ಸಾಲಿಡ್ ಆಗಿದೆ ಅಂತಾನೆ ಹೇಳಬಹುದು ಇಲ್ಲಿ ನೋಡ್ಕೊಂಡ್ರೆ ನಿಮಗೆ ಲೆನ್ಸ್ ಅಡ್ಜಸ್ಟರ್ ಇರುತ್ತೆ ಇದನ್ನ ನೀವು ಅಡ್ಜಸ್ಟ್ ಮಾಡ್ಕೊಂಡ್ರೆ ನಿಮಗೆ ಸ್ಕ್ರೀನ್ ಮೇಲೆ ಕ್ಲೀನ್ ಆಗಿ ಅಡ್ಜಸ್ಟ್ ಆಗುತ್ತೆ ಅಂತಾನೆ ಹೇಳಬಹುದು ಪಿಕ್ಚರ್ ಅನ್ನೋದು ನಿಮಗೆ ಅಡ್ಜಸ್ಟ್ ಆಗುತ್ತೆ ಇನ್ನ ಬಾಟಮ್ ಇಲ್ಲಿ ಟಾಪ್ ಅಲ್ಲಿ ನೋಡ್ಕೊಂಡ್ರೆ ನಿಮಗೆ ಒಂದು ಸ್ವಲ್ಪ ಬಟನ್ಸ್ ನ ಪ್ರೊವೈಡ್ ಮಾಡಿದ್ದಾರೆ ನಿಮಗೆ ರಿಮೋಟ್ ಕೂಡ ಇರುತ್ತೆ ರಿಮೋಟ್ ಏನಾದ್ರು ಅಕಸ್ಮಾತಾಗಿ ವರ್ಕ್ ಆಗ್ಲಿಲ್ಲ ಅಂದ್ರೆ ಇಲ್ಲಿಂದ ನೀವು ಕಂಪ್ಲೀಟ್ ಆಗಿ ಅಡ್ಜಸ್ಟ್ ಮಾಡ್ಕೋಬಹುದು.
ಇನ್ನ ಸೈಡ್ಸ್ ಅಲ್ಲಿ ನೋಡ್ಕೊಂಡ್ರೆ ನಿಮಗೆ ಡಿಸಿ ಏನಿದೆ ಪವರ್ ಇನ್ಪುಟ್ ಕೊಡಬೇಕಾಗುತ್ತೆ ಹಾಗೆ ಬಂದ್ಬಿಟ್ಟು hd ಪೋರ್ಟ್ ಕೂಡ ಇದೆ ನಿಮ್ಮ ಹತ್ರ hd ಕೇಬಲ್ ಇತ್ತು ಅಂದ್ರೆ ಡೈರೆಕ್ಟ್ ಆಗಿ ಲ್ಯಾಪ್ಟಾಪ್ ಇಂದ ಇಂದನು ಕೂಡ ಕನೆಕ್ಟ್ ಮಾಡ್ಕೋಬಹುದು ಹಾಗೆ ಬಂದ್ಬಿಟ್ಟು ಒಂದು ಯುಎಸ್ ಬಿ ಪೋರ್ಟ್ ಕೊಟ್ಟಿದ್ದಾರೆ ಪೆನ್ ಡ್ರೈವ್ ಅಲ್ಲಿ ಏನಾದ್ರು ಮೂವೀಸ್ ಇಲ್ಲ ಅಂದ್ರೆ ವಿಡಿಯೋ ಸಾಂಗ್ಸ್ ಇತ್ತು ಅಂದ್ರೆ ಡೈರೆಕ್ಟ್ ಆಗಿ ನೀವಿಲ್ಲಿ ಕನೆಕ್ಟ್ ಮಾಡ್ಬಿಟ್ಟು ಆ ಒಂದು ವಿಡಿಯೋಸ್ ಆದ್ರೆ ನೋಡಬಹುದು ಇನ್ನ ಹಿಂದೆಗಡೆ ನೋಡ್ಕೊಂಡ್ರೆ ನಿಮಗೆ ಮೆಮೊರಿ ಕಾರ್ಡ್ ಆಪ್ಷನ್ ಕೂಡ ಇರುತ್ತೆ ಹಾಗೆ ಬಂದ್ಬಿಟ್ಟು ಆಡಿಯೋ ಜಾಕ್ ಇರುತ್ತೆ ಈ ರೀತಿಯಾಗಿ ಆಲ್ಮೋಸ್ಟ್ ಆಲ್ ಎಲ್ಲಾನು ಕೊಟ್ಟಿದ್ದಾರೆ ಹಾಗೆ ಬಂದ್ಬಿಟ್ಟು ಇಲ್ಲಿ ನಿಮಗೆ ಸ್ಪೀಕರ್ ಕೂಡ ಇರುತ್ತೆ ಇನ್ಬಿಲ್ಟ್ ಸ್ಪೀಕರ್ ಇರುತ್ತೆ ಸ್ಪೀಕರ್ ಕ್ವಾಲಿಟಿನು ಕೂಡ ತುಂಬಾ ಚೆನ್ನಾಗಿದೆ ಅಂತಾನೆ ಹೇಳಬಹುದು.
ಪ್ರೊಜೆಕ್ಟರ್ ಆನ್ ಮಾಡಿದ ತಕ್ಷಣ ನಿಮಗೆ ಇಂಟರ್ಫೇಸ್ ತುಂಬಾ ಸಿಂಪಲ್ ಆಗಿದೆ ಅಂತಾನೆ ಹೇಳಬಹುದು ಏನ್ ಬ್ರೋ ಸ್ಕ್ರೀನ್ ಸೈಜ್ ಇಷ್ಟೇನಾ ಇದಕ್ಕಿಂತ ಜಾಸ್ತಿ ಆಗಲ್ವಾ ಅಂದ್ರೆ ನಾನು ಪ್ರೊಜೆಕ್ಟರ್ ತುಂಬಾ ಹತ್ತಿರದಲ್ಲಿ ಇಟ್ಕೊಂಡಿದೀನಿ ಅದಕ್ಕೆ ನಿಮಗೆ ಸ್ಕ್ರೀನ್ ಸೈಜ್ ಇಷ್ಟಿದೆ ಇಷ್ಟು ಬರುತ್ತೆ ನನಗೆ ಅನಿಸಿದಂಗೆ 65 in ಗಿಂತ ಜಾಸ್ತಿ ಇದೆ ಅಂತಾನೆ ಹೇಳಬಹುದು ಅದಕ್ಕಿಂತ ಒಂದು ಸ್ವಲ್ಪ ಜಾಸ್ತಿನೇ ಬಂದಿದೆ ನೀವು ಪ್ರೊಜೆಕ್ಟರ್ ಇನ್ನ ಒಂದು ಸ್ವಲ್ಪ ಹಿಂದೆ ತಗೊಂಡಿದ್ದೀರಾ ಅಂದ್ರೆ ನಿಮಗೆ ಸ್ಕ್ರೀನ್ ಸೈಜ್ ಇನ್ನ ಒಂದು ಸ್ವಲ್ಪ ಜಾಸ್ತಿ ಆಗುತ್ತೆ ನನಗೆ ಕೇಳಿದ್ರೆ ಆದಷ್ಟು ಪ್ರೊಜೆಕ್ಟರ್ ನ ಹತ್ರ ಇಟ್ಕೊಳ್ಳಿ ಅವಾಗ ಪಿಕ್ಚರ್ ಕ್ವಾಲಿಟಿ ಚೆನ್ನಾಗಿರುತ್ತೆ ಇದನ್ನ ಯಾವ ರೀತಿ ಆಪರೇಟ್ ಮಾಡೋದು ಅಂದ್ರೆ ನೀವು ಪೆನ್ ಡ್ರೈವ್ ಇಂದ ಮೂವೀಸ್ ನೋಡ್ಬೇಕು ಅಂದ್ರೆ ಜಸ್ಟ್ ಏನಿಲ್ಲ ಮೂವೀಸ್ ಮೇಲೆ ಕ್ಲಿಕ್ ಮಾಡಿದ್ದೀರಾ ಅಂದ್ರೆ ನಿಮಗೆ ಕಂಟೆಂಟ್ ಎಲ್ಲಾ ಡಿಸ್ಪ್ಲೇ ಆಗುತ್ತೆ ಇಲ್ಲ ನಾವು ಎಚ್ಡಿಎಂಐ ಪೋರ್ಟ್ ಅಲ್ಲಿ ನಾವು ಕೇಬಲ್ ಕನೆಕ್ಟ್ ಮಾಡಿದೀವಿ ಅಲ್ಲಿಂದ ನಾವು ಕಂಟೆಂಟ್ ನೋಡ್ತೀವಿ ಅಂದ್ರೆ ಏನಿಲ್ಲ ಇಲ್ಲಿ ಕಂಟೆಂಟ್ ಅಂತ ಹೇಳ್ಬಿಟ್ಟು ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ಎಚ್ಡಿಎಂಐ ಅಂತ ಹೇಳ್ಬಿಟ್ಟು ಬರುತ್ತೆ hd ಮೇಲೆ ನೀವು ಹೋಗ್ಬಿಟ್ಟು ಓಕೆ ಕೊಟ್ಟಿದ್ದೀರಾ ಅಂದ್ರೆ hd ಅಲ್ಲಿ ಇರೋ ಕಂಟೆಂಟ್ ಎಲ್ಲಾ ಕಂಪ್ಲೀಟ್ ಆಗಿ ಡಿಸ್ಪ್ಲೇ ಆಗುತ್ತೆ ತುಂಬಾನೇ ಸಿಂಪಲ್ ಇವಾಗ ಮೂವೀಸ್ ಗೆ ಹೋಗ್ತೀನಿ ಯಾಕೆಂದ್ರೆ ನಾನು ಪೆನ್ ಡ್ರೈವ್ ಅಲ್ಲಿ ಒಂದು ಸ್ವಲ್ಪ ವಿಡಿಯೋಸ್ ನ ಡೌನ್ಲೋಡ್ ಮಾಡಿ ಇಟ್ಟಿದೀನಿ.
ಈ ಒಂದು ಪ್ರೊಜೆಕ್ಟರ್ ನಿಮಗೆ 1200 ರೂಪಾಯಿಗೆ ಸಿಗುತ್ತೆ ನನಗೆ ಕೇಳಿದ್ರೆ 1200 ಗೆ ನಿಜವಾಗ್ಲೂ ವ್ಯಾಲ್ಯೂ ಫಾರ್ ಮನಿ ಅಂತಾನೆ ಹೇಳಬಹುದು 2000 ವರೆಗೂ ಇದ್ದಿದ್ರೆ ನಾನೇ ಬೇಡ ಅಂತ ಹೇಳ್ತಾ ಇದ್ದೆ ನಿಮಗೆ ತುಂಬಾ ಕಮ್ಮಿ ಪ್ರೈಸ್ ಗೆ ಈ ಒಂದು ಪ್ರೊಜೆಕ್ಟರ್ ಸಿಗುತ್ತೆ ಯಾರಾದ್ರೂ ಕಮ್ಮಿ ಪ್ರೈಸ್ ಗೆ ಒಂದು ಒಳ್ಳೆ ಪ್ರೊಜೆಕ್ಟರ್ ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಇದು ನಿಮಗೆ ಬೆಸ್ಟ್ ಆಪ್ಷನ್ ಆಗುತ್ತೆ ಅಂತಾನೆ ಹೇಳಬಹುದು ನನ್ನ ಮಾತಲ್ಲಿ ಸಿಂಪಲ್ ಆಗಿ ಒಂದು ಮಾತಲ್ಲಿ ಹೇಳ್ಬೇಕು ಅಂದ್ರೆ ನಾನು ಎಕ್ಸ್ಪೀರಿಯನ್ಸ್ ಮಾಡಿರೋ ಪ್ರಕಾರ ಈ ಒಂದು ಪ್ರೊಜೆಕ್ಟರ್ ಸ್ಕ್ರೀನ್ ಗೆ ಎಷ್ಟು ಹತ್ತಿರದಲ್ಲಿ ಇರುತ್ತೋ ನಿಮಗೆ ಪಿಕ್ಚರ್ ಕ್ವಾಲಿಟಿ ಅಷ್ಟು ಚೆನ್ನಾಗಿರುತ್ತೆ ಈ ಒಂದು ಪ್ರೊಜೆಕ್ಟರ್ ಎಷ್ಟು ದೂರ ಹೋಗುತ್ತೋ ಅವಾಗ ಪಿಕ್ಚರ್ ಕ್ವಾಲಿಟಿನು ಕೂಡ ಡೌನ್ ಆಗುತ್ತೆ ನಿಮಗೆ ಸ್ಕ್ರೀನ್ ರೇಶಿಯೋ ಅನ್ನೋದು ದೊಡ್ಡದಾಗುತ್ತಲ್ಲ ಅವಾಗ ಪಿಕ್ಚರ್ ಕ್ವಾಲಿಟಿನು ಕೂಡ ಕಮ್ಮಿ ಆಗುತ್ತೆ ನೀವು ಈ ಒಂದು ಪ್ರೊಜೆಕ್ಟರ್ ನ ಎಷ್ಟೇ ಹತ್ತಿರದಲ್ಲಿ ಇಟ್ಕೊಂಡ್ರು ಕೂಡ ಅರೌಂಡ್ 55 in ವರೆಗೂ ನಿಮಗೆ ಬರ್ತಾ ಇದೆ ಅದು ಎನಫ್ ಅಂತಾನೆ ಹೇಳಬಹುದು ಆರಾಮಾಗಿ ನೀವು ಎಂಜಾಯ್ ಮಾಡಬಹುದು ಇದರಲ್ಲಿ ನಿಮಗೆ ಬಿಲ್ಟ್ ಇನ್ ಸ್ಪೀಕರ್ ಕೂಡ ಇರುತ್ತಲ್ಲ ಆರಾಮಾಗಿ ನೀವು ಮೂವಿ ಎಕ್ಸ್ಪೀರಿಯನ್ಸ್ ಕೂಡ ತುಂಬಾನೇ ಚೆನ್ನಾಗಿರುತ್ತೆ ನನಗೆ ಕೇಳಿದ್ರೆ ಒಂದುವರೆ ಸಾವಿರ ದೊಳಗೆ ಒನ್ ಆಫ್ ದ ಬೆಸ್ಟ್ ಪ್ರೊಜೆಕ್ಟರ್ ಅಂತಾನೆ ಹೇಳ್ತೀನಿ ಆ ಪ್ರೈಸ್ ರೇಂಜ್ ಗೆ ಆರಾಮಾಗಿ ನೀವು ಈ ಒಂದು ಪ್ರೊಜೆಕ್ಟರ್ ನ ತಗೋಬಹುದು.