Nothing ಫೋನ್ ತ್ರೀ ಈ ಮೊಬೈಲ್ ಲಾಂಚ್ ಆಗಿ ಇವಾಗ ಹತ್ತತ್ರ ಒಂದೆರಡು ತಿಂಗಳಾದ್ರೆ ಆಗ್ತಾ ಬಂತು 80 ಸಾವಿರಕ್ಕೆ ಲಾಂಚ್ ಮಾಡಿದ್ರು 80000ಕ್ಕೆ ಲಾಂಚ್ ಮಾಡಿದಾಗ ಎಲ್ಲರೂ ಕೂಡ ಟ್ರೋಲ್ ಮಾಡಿದ್ರು ಒಂದು ಕಡೆಯಿಂದ ಪ್ರತಿಯೊಬ್ಬರು ಕೂಡ ವೇಸ್ಟ್ ಮೊಬೈಲ್ ಓವರ್ ಪ್ರೈಸ್ ಇಟ್ಟಿದ್ದಾರೆ ಅದೆಂಗೆ ಇಷ್ಟು ಪ್ರೈಸ್ಗೆ ಇಡ್ತಾರೆ ಅಂತ ಹೇಳ್ಬಿಟ್ಟು ತುಂಬಾ ಜನ ಹೇಳಿದ್ರು 80 ವರ್ತೇ ಅಲ್ಲ ಕಂಪ್ಲೀಟ್ಲಿ ವೇಸ್ಟ್ ಈ ಮೊಬೈಲ್ ತಗೊಂಡು ಹೋಗ್ಬೇಡಿ ಅಂತ ಹೇಳಿ ಆದ್ರೆ ಈ ಒಂದು Flipkart ಸೇಲ್ ಅಲ್ಲಿ ಈ ಮೊಬೈಲ್ ನಿಮಗೆ ಎಷ್ಟಕ್ಕೆ ಸಿಗ್ತಿದೆ ಗೊತ್ತಾ ಜಸ್ಟ್ 35000 ಗೆ ಸಿಗ್ತದೆ ಇದೆ 80ಸಾ ಎಲ್ಲಿ 35000 ಎಲ್ಲಿ ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ ಅದರ ಬಗ್ಗೆ ನಾನು ನಿಮಗೆ ತಿಳಿಸಿಕೊಡ್ತೀನಿ. ಯಾರಾದ್ರೂ ನಥಿಂಗ್ ಫೋನ್ 3 ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಈ ವಿಡಿಯೋ ಕಂಪ್ಲೀಟ್ ಆಗಿ ನೋಡಿ ನಿಮಗೆ ಫುಲ್ ಇನ್ಫಾರ್ಮೇಷನ್ ಸಿಗುತ್ತೆ. ಈಗಾಗ್ಲೇ ನಥಿಂಗ್ ಫೋನ್ ನಥಿಂಗ್ ಫೋನ್ 2 ಯೂಸ್ ಮಾಡ್ತಿದೀವಿ ಬ್ರೋ ಸೋ ಆ ಮೊಬೈಲ್ ಯೂಸ್ ಮಾಡ್ತಾ ಇದೀವಿ. ಇವಾಗ ಏನಾದ್ರೂ ಶಿಫ್ಟ್ ಆಗಬಹುದಾ ಅಪ್ಗ್ರೇಡ್ ಆಗಬಹುದಾ ಅದರ ಬಗ್ಗೆನು ಕೂಡ ಕಂಪ್ಲೀಟ್ ಇನ್ಫಾರ್ಮೇಷನ್ ಸಿಗುತ್ತೆ.
flipkart ಅಲ್ಲಿ ನಿಮಗೇನು ಪೋಸ್ಟರ್ ತೋರಿಸಿದ್ದಾರಲ್ಲ ನಥಿಂಗ್ ಫೋನ್ 3 ಈ ಒಂದು ಸೇಲ್ ಅಲ್ಲಿ 35000ಕ್ಕೆ ಬರುತ್ತೆ ಅಂತ ಹೇಳಿ ಎಕ್ಸಾಕ್ಟ್ 35000ಕ್ಕೆ ನಿಮಗೆ ಬರೋದಿಲ್ಲ ಅಲ್ಲೊಂದು ಸ್ವಲ್ಪ ಟ್ವಿಸ್ಟ್ ಇದೆ ಅದು ನಾನು ನಿಮಗೆ ಹೇಳ್ತೀನಿ ಇದುವರೆಗೂ ನಾವು ಇವತ್ತಿನವರೆಗೂ ನಥಿಂಗ್ ಫೋನೇ ಯೂಸ್ ಮಾಡಿಲ್ಲ ಬ್ರೋ ಫಸ್ಟ್ ಟೈಮ್ ನಥಿಂಗ್ ಫೋನ್ ತಗೊಂತಿದೀವಿ ಅಂದ್ರೆ ಈ ಸೇಲ್ ಅಲ್ಲಿ ನಿಮಗೆ 60,000ಕ್ಕೆ ಈ ಒಂದು ಮೊಬೈಲ್ ಸಿಗುತ್ತೆ 20,000 ಡಿಸ್ಕೌಂಟ್ ಆಗ್ಬಿಟ್ಟು 60,000ಕ್ಕೆ ನಿಮಗೆ ನಥಿಂಗ್ ಫೋನ್ 3 ಸಿಗುತ್ತೆ ಎರಡನೆದು ಈಗಾಗ್ಲೇ ನಾವು ನಥಿಂಗ್ ಫೋನ್ ಒನ್ ಹಾಗೆ ಬಂದ್ಬಿಟ್ಟು ನಥಿಂಗ್ ಫೋನ್ಟ ಯೂಸ್ ಮಾಡ್ತಿದೀವಿ ಅವೆರಡರಲ್ಲಿ ಯಾವುದೋ ಒಂದು ಮೊಬೈಲ್ ಯೂಸ್ ಮಾಡ್ತಿದೀವಿ ಅಂದ್ರೆ ಆವಾಗ ನಿಮಗೆ ಈ ಒಂದು ಮೊಬೈಲ್ 45000ಕ್ಕೆ ಸಿಗುತ್ತೆ ನೀವೇನು ಎಕ್ಸ್ಚೇಂಜ್ ಮಾಡ್ಕೊಳ್ಳೋ ಅವಶ್ಯಕತೆ ಇಲ್ಲ ನೀವು ನಥಿಂಗ್ ಫೋನ್ ಯೂಸ್ ಮಾಡ್ತಾ ಇದ್ರೆ ಸಾಕು ನಿಮಗೆ ಇನ್ನ ಒಂದು ಸ್ವಲ್ಪ ಡಿಸ್ಕೌಂಟ್ ಆಗಿ 45000ಗೆ ಸಿಗುತ್ತೆ. ಮೂರನೆದು ಈಗಾಗ್ಲೇ ನಥಿಂಗ್ ಫೋನ್ ಒ ಯೂಸ್ ಮಾಡಿದೀನಿ ನಥಿಂಗ್ ಫೋನ್ ಟು ನು ಯೂಸ್ ಮಾಡಿದೀನಿ. ಯಾವುದಾದ್ರೂ ಒಂದು ಮೊಬೈಲ್ ನಾನು ಎಕ್ಸ್ಚೇಂಜ್ ಮಾಡೋಣ ಅನ್ಕೊಂಡಿದೀನಿ ಅಂದ್ರೆ ಆವಾಗ ನಿಮಗೆ ಈ ಒಂದು ಮೊಬೈಲ್ 35,000ಕ್ಕೆ ಸಿಗುತ್ತೆ. ಯಾವಾಗ ನಿಮ್ಮ ಹತ್ರ ಇರೋ ನಥಿಂಗ್ ಫೋನ್ನ ಎಕ್ಸ್ಚೇಂಜ್ ಮಾಡ್ತೀರಲ್ಲ ಆವಾಗ ನಿಮಗೆ ಈ ಒಂದು ಪ್ರೈಸ್ಗೆ ಸಿಗುತ್ತೆ. ಡೈರೆಕ್ಟ್ಆಗಿ ನಿಮಗೆ 35,000ಕ್ಕೆ ನಥಿಂಗ್ ಫೋನ್ 3 ಸಿಗೋದಿಲ್ಲ. ಅವರು ಪೋಸ್ಟರ್ ರಿಲೀಸ್ ಮಾಡಿರೋದು ನೋಡಿದ್ರೆ ಡೈರೆಕ್ಟ್ಆಗಿ 35000ಗೆ ಸಿಗುತ್ತೆ ಅಂತ ಹೇಳ್ಬಿಟ್ಟು ಒಂದು ಪೋಸ್ಟರ್ ಆದ್ರೆ ಮಾಡಿದ್ದಾರೆ. ಅದು ಆ ರೀತಿಯಾಗಿಲ್ಲ ನಥಿಂಗ್ ಲಾಯಲ್ ಫ್ಯಾನ್ಸ್ ಏನ ಇರ್ತಾರಲ್ಲ ಅವರಿಗೆ ನಾವು ಟ್ರಿಬ್ಯೂಟ್ ಕೊಡ್ತಾ ಈ ಒಂದು ಪ್ರೈಸ್ ತಂದಿದ್ದೀವಿ ಅಂತ ಹೇಳ್ಬಿಟ್ಟು ನಥಿಂಗ್ ಅವರು ಹೇಳ್ತಿದ್ದಾರೆ.
ನಥಿಂಗ್ ಫೋನ್ 3 ತಗೋಬಹುದಾ ತಗೋಬಾರದಾ ಇವಾಗ ನನ್ನ ಬಜೆಟ್ ಇಷ್ಟಿದೆ ನಾನು ತಗೋಬಹುದಾ ಅಂತ ಹೇಳ್ಬಿಟ್ಟು ಕೇಳಿದ್ರೆ ನಾನು ನಿಮಗೆ ಮೂರು ತರ ಹೇಳ್ತೀನಿ ಮೊದಲನೆದು ಇವಾಗ ನಿಮಗೆ 60,000 ರೇಂಜ್ಗೆ ಏನು ಸಿಗತಾ ಇದೆ ಅಲ್ಲ 60,000 ರೇಂಜ್ಗೆ ವರ್ತೇನಿಲ್ಲ ಆ ಪ್ರೈಸ್ಗೆ ನಿಮಗೆ ಇದಕ್ಕಿಂತ ಚೆನ್ನಾಗಿರೋ ಮೊಬೈಲ್ಸ್ ಇದೆ ಇದಕ್ಕಿಂತ ಚೆನ್ನಾಗಿರೋ ಫ್ಲಾಗ್ಶಿಪ್ ಮೊಬೈಲ್ಸ್ ಇದೆ ನೀವು ಆ ಮೊಬೈಲ್ನ ಚೂಸ್ ಮಾಡಬಹುದು 60ಸಾ ರೇಂಜ್ ಅಲ್ಲಿ ಇದನ್ನ ಕನ್ಸಿಡರ್ ಕೂಡ ಮಾಡಬೇಡಿ. ಈಗಾಗ್ಲೇ ನಾನು ನಥಿಂಗ್ ಫೋನ್ ಒನ್ ಹಾಗೆ ಬಂದ್ಬಿಟ್ಟು ನಥಿಂಗ್ ಫೋನ್ ಟು ಯೂಸ್ ಮಾಡ್ತಿದೀನಿ ಬ್ರೋ ಮನೆಯಲ್ಲಿ ಇವಾಗ ಅಪ್ಪ ಅಮ್ಮ ಯಾರೋ ಒಬ್ಬರು ನಥಿಂಗ್ ಮೊಬೈಲ್ ಯೂಸ್ ಮಾಡ್ತಿದ್ದಾರೆ. ನಾನ ಇವಾಗ ನಥಿಂಗ್ ಫೋನ್ 3 ತಗೋಬೇಕು ಅಂತ ಪ್ಲಾನ್ ಮಾಡ್ತಾ ಿದೀನಿ ಅಂದ್ರೆ 45000ಕ್ಕೆ ವರ್ತಿದೆ. ಅಲ್ಲೊಂದು ಸ್ವಲ್ಪ ನಿಮಗೆ ಡಿಫರೆಂಟ್ ಆಗಿರುತ್ತೆ. ರೀಸನ್ ಏನು ಅಂದ್ರೆ ಇವಾಗರೋ 45000 ರೇಂಜ್ ಅಲ್ಲಿರೋ ಮೊಬೈಲ್ಸ್ಗೆ ಕಂಪೇರ್ ಮಾಡಿದ್ರೆ ಇದು ನಿಮಗೆ ಒಂದು ಸ್ವಲ್ಪ ಡಿಫರೆಂಟ್ ಆಗಿರುತ್ತೆ ಆ ಗ್ಲಿಮ್ಸ್ ಮ್ಯಾಟ್ರಿಕ್ಸ್ ಆಗಿರಬಹುದು ಡಿಸೈನ್ ಆಗಿರಬಹುದು ಹೊರಗಡೆ ಹೋದಾಗ ಯೂನಿಕ್ನೆಸ್ ಆಗಿರಬಹುದು ಅಲ್ಲಿ ನೀವು ಒಂದು ಸ್ವಲ್ಪ ಯೂನಿಕ್ ನ ನೋಟಿಸ್ ಮಾಡ್ತೀರಾ 45000 ರೇಂಜ್ಗೆ ಕೊಡಬಹುದು ಮ್ಯಾಕ್ಸಿಮಮ್ ಅಂದ್ರೆ ಈ ಮೊಬೈಲ್ ಪ್ರೈಸ್ 30 35000ನೇ ಇನ್ನ 10ಸಾ000 ಜಾಸ್ತಿ ಅಂತಾನೆ ಹೇಳಬಹುದು ಅವರು ಯೂಸ್ ಮಾಡಿರೋ ಚಿಪ್ಸೆಟ್ ಇವಾಗ ನಮಗೆ 3000 ರೇಂಜ್ ಅಲ್ಲೂ ಕೂಡ ಸಿಗುತ್ತೆ ಆದ್ರೆ ಒಂದು ಸ್ವಲ್ಪ ಯೂನಿಕ್ ಆಗಿರಬೇಕು ಓಎಸ್ ನಮಗೆ ಕ್ಲೀನ್ ಆಗಿರಬೇಕು ಕರೆಕ್ಟಆಗಿ ಅಪ್ಡೇಟ್ಸ್ ಬರಬೇಕು ಸೋ ಇದೆಲ್ಲನು ಕೂಡ ಪ್ರಯಾರಿಟಿ ಆಗಿ ಇಟ್ಕೊಂಡ್ರೆ 45000 ಒಂದು ಸ್ವಲ್ಪ ವರ್ತ್ ಅಂತಾನೆ ಹೇಳಬಹುದು. ಆ ಒಂದು ಪ್ರೈಸ್ ರೇಂಜ್ಗೆ ನೀವು ಒಂದು ಸಲ ಟ್ರೈ ಮಾಡಬಹುದು.
ಇಲ್ಲ ಈಗಾಗ್ಲೇ ನಾನು ನಥಿಂಗ್ ಫೋನ್ ಒನ್ ಇಲ್ಲ ನಥಿಂಗ್ ಫೋನ್ ಟು ಯೂಸ್ ಮಾಡ್ತಾ ಇದೀನಿ. ಇವಾಗ ನಾನು ಎಕ್ಸ್ಚೇಂಜ್ ಮಾಡೋಣ ಅಂಕೊಂಡಿದೀನಿ ಅಂದ್ರೆ ನೀವು ಬೇಕಂದ್ರೆ ಎಕ್ಸ್ಚೇಂಜ್ ಮಾಡಬಹುದು ಆವಾಗ ನಿಮಗೆ 35000ಕ್ಕೆ ಸಿಗುತ್ತೆ ನನ್ನ ಸಜೆಶನ್ ಏನು ಅಂದ್ರೆ ನಥಿಂಗ್ ಫೋನ್ ಒನ್ ಯೂಸ್ ಮಾಡ್ತಾ ಇದ್ರೆ ಎಕ್ಸ್ಚೇಂಜ್ ಮಾಡಿ ತಗೊಳ್ಳಿ ನಥಿಂಗ್ ಫೋನ್ಟ ಯೂಸ್ ಮಾಡ್ತಾ ಇದ್ರೆ ಎಕ್ಸ್ಚೇಂಜ್ ಮಾಡೋ ಅವಶ್ಯಕತೆ ಇಲ್ಲ. ರೀಸನ್ ಏನು ಅಂದ್ರೆ ನಥಿಂಗ್ ಫೋನ್ಟ ನೇ ನೀವು ಹತ್ತ್ರ 45000 ರೇಂಜ್ ಕೊಟ್ಬಿಟ್ಟು ಆ ಒಂದು ಮೊಬೈಲ್ ನ ಪರ್ಚೇಸ್ ಮಾಡಿರ್ತೀರಾ ಮತ್ತೆ ಅದನ್ನ ಎಕ್ಸ್ಚೇಂಜ್ ಮಾಡ್ಕೊಂಡು ಮತ್ತೆ 35000 ಕೊಟ್ಟಬಿಟ್ಟು ಈ ಮೊಬೈಲ್ ತಗೊಳೋ ಅವಶ್ಯಕತೆ ಇಲ್ಲ ಅಂತ ಹೇಳ್ಬಿಟ್ಟು ನಾನಾದ್ರೆ ಹೇಳ್ತೀನಿ ನೀವು ವೇಟ್ ಮಾಡಿದ್ರೆ ಮುಂದಿನ ವರ್ಷ ಇದೆ ದಸರಾ ಸೇಲ್ಗೆ ಇದೇನು ಇಲ್ದಂಗೆ 35000 40 ರೇಂಜ್ಗೆ ಡೈರೆಕ್ಟ್ ಆಗಿನೇ ನಥಿಂಗ್ ಫೋನ್ 3 ಬರುತ್ತೆ ರೀಸೆಂಟ್ಆಗಿ ಲಾಂಚ್ ಆಗಿದೆ ಅವರಿಗೂ ಕೂಡ ತುಂಬಾ ಮಟ್ಟಿಗೆ ಸೇಲ್ಸ್ ಆಗಿಲ್ಲ ಯಾಕಂದ್ರೆ ಓವರ್ ಪ್ರೈಸ್ಡ್ 80 ಕೊಟ್ಟು ಯಾರು ಕೂಡ ತಗೊಂಡಿಲ್ಲ ಅದಕ್ಕೋಸ್ಕರ ಈ ಗಿಮಿಕ್ ಇಟ್ಟುಬಿಟ್ಟು ಇವಾಗ ಸೇಲ್ ಅಲ್ಲಿ ಸೇಲ್ ಮಾಡ್ತೀನಿ ಿದ್ದಾರೆ ನಾನು ಹೇಳಿದ್ನಲ್ಲ ಮೂರು ತರ ಹೇಳಿದೀನಿ ಮೂರು ತರನು ಕೂಡ ಯೋಚನೆ ಮಾಡಿ ಅವಾಗ ನಿಮಗೆ ಬೆಟರ್ ಆಗಿ ಅರ್ಥ ಆಗುತ್ತೆ ಇನ್ನ ನಥಿಂಗ್ ಫೋನ್ 3 ಬೇಸಿಕ್ ಸ್ಪೆಸಿಫಿಕೇಶನ್ಸ್ ನೋಡೋದಾದ್ರೆ ನಿಮಗೆ 1.5ಕೆ 5ಕೆ ರೆಸಲ್ಯೂಷನ್ ಡಿಸ್ಪ್ಲೇ ಇಂದ ಬರುತ್ತೆ ಈ ಮೊಬೈಲ್ ಅಲ್ಲಿ ಮೇನ್ ಹೈಲೈಟ್ ಅಂದ್ರೆನೆ ಗ್ಲಿಂ್ ಮ್ಯಾಟ್ರಿಕ್ಸ್ ಅಂತಾನೆ ಹೇಳಬಹುದು ಹಿಂದೆಗಡೆ ನಿಮಗೆ ಲೈಟ್ಸ್ ಏನಿರುತ್ತಲ್ಲ ಅದು ನಿಮಗೆ ಒಂದು ಸ್ವಲ್ಪ ಯೂನಿಕ್ ಆಗಿರುತ್ತೆ ಗೇಮ್ಸ್ ಆಡಬಹುದು ಮೆಸೇಜಸ್ ಫೋನ್ಸ್ ಬಂದಾಗ ನಿಮಗೆ ಲೈಟ್ ಅನ್ನೋದು ಬ್ಲಿಂಕ್ ಆಗುತ್ತೆ ನೋಡೋದಿಕ್ಕೆ ಒಂದು ಸ್ವಲ್ಪ ಯೂನಿಕ್ ಅಂತಾನೆ ಹೇಳಬಹುದು ಡಿಸೈನ್ ಕೂಡ ನಿಮಗೆ ಒಂದು ಸ್ವಲ್ಪ ವೆರೈಟಿ ಆಗಿ ಇರುತ್ತೆ ಇದರಲ್ಲಿ ನಿಮಗೆ ಸ್ನಾಪ್ ಡ್ರಾಗನ್ 8 ಜನ 4 ಈ ಒಂದು ಚಿಪ್ಸೆಟ್ ಯೂಸ್ ಮಾಡಿದ್ದಾರೆ ಹತ್ತ್ರ ಟು ಮಿಲಿಯನ್ ವರೆಗೂ ಆಂಟಿಟೋ ಸ್ಕೋರ್ ಆದ್ರೆ ಮಾಡಿದೆ ಈ ಮೊಬೈಲ್ ಅಲ್ಲಿ ಇನ್ನೊಂದು ಮೈನಸ್ ಏನು ಅಂದ್ರೆ ಈಟಿಂಗ್ ಇಶ್ಯೂ ನಿಮಗೆ ಸ್ವಲ್ಪ ಜಾಸ್ತಿ ಇರುತ್ತೆ ಹತ್ತತ್ರ 40 ಡಿಗ್ರಿ ದಾಟ್ ಬರುತ್ತೆ.
ನೀವು ಒಂದು ಗಂಟೆ ಗೇಮ್ ಮಾಡಿದ್ದೀರಾ ಅಂದ್ರೆ ಇದೊಂದನ್ನ ನೀವು ನೆನಪಿಟ್ಟಕೊಳ್ಳಿ ಮೂರು ಕೂಡ ನಿಮಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾಸ್ ಇರುತ್ತೆ ಮೂರು ಕೂಡ ಚೆನ್ನಾಗಿರುತ್ತೆ ಫ್ರಂಟ್ ಕೂಡ ನಿಮಗೆ 50 ಮೆಗಾಪಿಕ್ಸಲ್ ಇರುತ್ತೆ ಈ ಮೊಬೈಲ್ ಅಲ್ಲಿ ನಿಮಗೆ ಇದೆ ಒಂದು ಸ್ವಲ್ಪ ಅಡ್ವಾಂಟೇಜ್ 5500 m ಬ್ಯಾಟರಿ ಇರುತ್ತೆ 65ವಟ ಫಾಸ್ಟ್ ಚಾರ್ಜಿಂಗ್ಗೆ ಸಪೋರ್ಟ್ ಮಾಡುತ್ತೆ 15 ವಾಟ ವೈರ್ಲೆಸ್ ಚಾರ್ಜಿಂಗ್ಗೆ ಸಪೋರ್ಟ್ ಮಾಡುತ್ತೆ ಸ್ಪೆಸಿಫಿಕೇಶನ್ ವೈಸ್ ಓಕೆ ಅಂತಾನೆ ಹೇಳಬಹುದು ಯಾವ ಡಿಪಾರ್ಟ್ಮೆಂಟ್ ಅಲ್ಲೂ ಕೂಡ ಇವರು ಕಾಂಪ್ರಮೈಸ್ ಆಗಿಲ್ಲ ಚಿಪ್ಸೆಟ್ ಒಂದು ಸ್ವಲ್ಪ ಫ್ಲಾಗ್ಶಿಪ್ ಲೆವೆಲ್ ಯೂಸ್ ಮಾಡಿದ್ದಿದ್ರೆ ಇನ್ನ ಚೆನ್ನಾಗಿರ್ತಾ ಇತ್ತು ಇವಾಗ ಲೇಟೆಸ್ಟ್ ಚಿಪ್ಸೆಟ್ ಯೂಸ್ ಮಾಡಿದ್ದಿದ್ರೆ ಇನ್ನ ಚೆನ್ನಾಗಿರ್ತ ಿತ್ತು ಆದ್ರೆ ನಾನು ಹೇಳಿರೋ ಪ್ರೈಸ್ ರೇಂಜ್ಗೆ ಈ ಮೊಬೈಲ್ ನಿಮಗೆ ಚೆನ್ನಾಗಿ ಇರುತ್ತೆ ಅದರ ಜೊತೆಗೆ ಬೇರೆ ನಥಿಂಗ್ ಫೋನ್ಸ್ ಕೂಡ ಈ ಒಂದು ಸೇಲ್ ಅಲ್ಲಿ ನಿಮಗೆ ಡಿಸ್ಕೌಂಟೆಡ್ ಪ್ರೈಸ್ ಅಲ್ಲಿ ಆದ್ರೆ ಸಿಗತಾ ಇದೆ ನಥಿಂಗ್ ಫೋನ್ 3A 21000ಕ್ಕೆ ಸಿಗತಾ ಇದೆ ನಥಿಂಗ್ ಫೋನ್ 3A pro 25000ಕ್ಕೆ ಸಿಗತಾ ಇದೆ CMF ಫೋನ್ 2 Pro ನಿಮಗೆ 15000ಕ್ಕೆ ಸಿಗತಾ ಇದೆ ಮೂರು ಕೂಡ ಕಂಪ್ಲೀಟ್ಲಿ ಡಿಸ್ಕೌಂಟೆಡ್ ಅಂತಾನೆ ಹೇಳಬಹುದು ತುಂಬಾ ಕಮ್ಮಿ ಪ್ರೈಸ್ಗೆ ಸಿಗತಾ ಇದೆ. ಈ ರೇಂಜ್ ಅಲ್ಲಿ ರೋ ಮೊಬೈಲ್ಸ್ ನ ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಕಣ್ಣು ಮುಚ್ಚಿಕೊಂಡು ತಗೊಳ್ಳಿ ತುಂಬಾನೇ ಚೆನ್ನಾಗಿದೆ. ನಥಿಂಗ್ ಫೋನ್ 3 ಸೂಪರ್ ಅಂತಾನೇ ಹೇಳಬಹುದು. ನಾನು ರಿವ್ಯೂನು ಕೂಡ ಮಾಡಿದೀನಿ. ನಥಿಂಗ್ ಫೋನ್ 3A Pro ನಾನು ತಗೋಬೇಡಿ ಅಂತ ಹೇಳಿದ್ದೆ. ಯಾಕೆಂದ್ರೆ ಪ್ರೈಸ್ ಜಾಸ್ತಿ ಇತ್ತು. ಇವಾಗ 25,000 ರೇಂಜ್ಗೆ ಸಿಗತಾ ಇದೆಲ್ಲ ಅದು ನಿಮಗೆ ಬೆಸ್ಟ್ ಆಗಿ ಇರುತ್ತೆ. ಸಿಎಂಎಫ್ ಫೋನ್ 2 Pro ಇದು ಮಾತ್ರ ಸೂಪರ್ ಅಂತಾನೆ ಹೇಳಬಹುದು. 15000 ರೇಂಜ್ ಅಲ್ಲಿ ಆರಾಮಾಗಿ ನೀವು ಈ ಒಂದು ಮೊಬೈಲ್ ನ ಪರ್ಚೇಸ್ ಮಾಡಬಹುದು. ಮೂರು ಕೂಡ ನಿಮಗೆ ಡಿಸ್ಕೌಂಟೆಡ್ ಪ್ರೈಸ್ ಅಲ್ಲಿ ಸಿಗತಾ ಇದೆ.