ಈ ಸ್ಮಾರ್ಟ್ ಫೋನ್ ಒಂದು 50 ರಿಂದ 55,000 ರೇಂಜ್ ಅಲ್ಲಿ ಲಾಂಚ್ ಆಗಬಹುದು ಅಂತ. Samsung ಅವರು ಈ ಎಫ್ ಈ ಸೀರೀಸ್ ನಲ್ಲಿ ಫ್ಲಾಗ್ಶಿಪ್ ಲೆವೆಲ್ ನ ಫೀಚರ್ ನ ಕೊಟ್ಟು ಸ್ವಲ್ಪ ಕಡಿಮೆ ದುಡ್ಡಿಗೆ ಲಾಂಚ್ ಮಾಡ್ತಾರೆ. ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೇಡ್ ಮತ್ತೆ ವಾರಂಟಿ ಕಾರ್ಡ್ ಒಂದು ಯುಎಸ್ಬಿ ಟೈಪ್ ಸಿ ಇಂದ ಟೈಪ್ ಸಿ ಚಾರ್ಜಿಂಗ್ ಕೇಬಲ್ ಮತ್ತೊಂದು ಸಿಮ್ ಎಜೆಕ್ಷನ್ ಪಿನ್ ಕೊಟ್ಟಿದ್ದಾರೆ. ಇದನ್ನ ಬಿಟ್ಟರೆ ಬೇರೆ ಯಾವ ಅಕ್ಸೆಸರೀಸ್ ಕೂಡ ಈ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ. ಇನ್ನು ಡೈರೆಕ್ಟ್ಆಗಿ ನಮಗೆ ಈ ಸ್ಮಾರ್ಟ್ ಫೋನ್ ಈ ರೀತಿ ನೋಡೋಕೆ ಸಿಗುತ್ತೆ. ತುಂಬಾ ಪ್ರೀಮಿಯಂ ಲುಕ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಇದು 190 g ವೆಯಿಟ್ ಇದೆ ಮತ್ತು 7.4 4 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಮತ್ತೆ ಬ್ಯಾಕ್ ಅಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಪ್ರೊಡಕ್ಷನ್ ಕೊಟ್ಟಿದ್ದಾರೆ ಸೂಪರ್ ವಿಷಯ ಫ್ರಂಟ್ ಅಲ್ಲಿ ಒಂದು ಸಣ್ಣ ಪಂಚುಲ್ ಕ್ಯಾಮೆರಾ ಯೂನಿಫಾರ್ಮ್ ಬೆಸಲ್ ಅಂತ ಅನ್ನಲ್ಲ ಬಾಟಮ್ ಬೆಸಲ್ ಮೋಸ್ಟ್ಲಿ ಸ್ವಲ್ಪೇ ಸ್ವಲ್ಪ ಜಾಸ್ತಿ ಇದೆ ಆಯ್ತಾ ಬಟ್ಎಫ್ಇ ಸೀರೀಸ್ಗೆ ಕಂಪೇರ್ ಮಾಡ್ಕೊಂಡ್ರೆ ಪ್ರೀವಿಯಸ್ ಇಯರಿಂದು ಪರವಾಗಿಲ್ಲ ಅಂತೀನಿ ಆಯ್ತಾ ಫ್ರಂಟ್ ಇಂದ ಚೆನ್ನಾಗಿ ಕಾಣುತ್ತೆ.
ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಒಂದು ರೀತಿ ಮ್ಯಾಟ್ ಫಿನಿಶ್ ಅಂತ ಅನ್ಸುತ್ತೆ ಬಟ್ ಸ್ಟಿಲ್ ಒಂದು ಆಂಗಲ್ ಇಂದ ಸ್ಮರ್ಜಸ್ ಕಾಣುತ್ತೆ. ಕಲರ್ ಚೆನ್ನಾಗಿದೆ ಟೋಟಲ್ ಮೂರು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ಒಂದು ಬ್ಲೂ ಇನ್ನೊಂದು ನೇವಿ ಇನ್ನೊಂದು ವೈಟ್ ಸೋ ಇಷ್ಟ ಬಂದಿದ್ದು ಪರ್ಚೇಸ್ ಮಾಡಬಹುದು. ಈ ಫೋನ್ನ ಹಿಂದೆ ಟೋಟಲ್ ಮೂರು ಕ್ಯಾಮೆರಾ ಇದೆ ಒಂದು ಸಿಂಗಲ್ ಎಲ್ಇಡಿ ಫ್ಲಾಶ್ ಮತ್ತು ಇದರಲ್ಲಿ ಆರ್ಮರ್ ಅಲ್ಯುಮಿನಿಯಂ ಫ್ರೇಮ್ ನಮಗೆ ಸಿಗತಾ ಇದೆ ಸೋ ನಮಗೆ ಏನುಗ್ಯಾಲಕ್ಸಿ s 25 ಅಲ್ಲಿ ಇತ್ತು ಸೋ ಅದೇ ರೀತಿ ಲುಕ್ ಆಲ್ಮೋಸ್ಟ್ ಸಿಗತಾ ಇದೆ ಜೊತೆಗೆ ಈ ಫೋನ್ ನಲ್ಲಿ ಐಪಿ 68 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನ ಸಹ ಕೊಟ್ಟಿದ್ದಾರೆ. ಈ ಫೋನ್ ನಲ್ಲಿ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ ಎರಡು ಸಿಮ್ ಅನ್ನ ಹಾಕೊಬಹುದು ಓವರಾಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಇಂಪ್ರೆಸ್ ಮಾಡ್ತು Samsung ಬ್ರಾಂಡಿಂಗ್ ಅಲ್ಲಿ ಒಂದು ಒಳ್ಳೆ ಫ್ಲಾಗ್ಶಿಪ್ ಲೆವೆಲ್ ನ ಬಿಲ್ಡ್ನೇ ಕೊಟ್ಟಿದ್ದಾರೆ ಆಯ್ತಾ ಯೂನಿಫಾರ್ಮ್ ಬೆಸಲ್ ಇದ್ು ಬಿಟ್ಟಿದ್ದಾರೆ ಇನ್ನು ನೆಕ್ಸ್ಟ್ ಲೆವೆಲ್ ಇರ್ತಿತ್ತು. ಇನ್ನು ಡಿಸ್ಪ್ಲೇ ಬಂತು ಅಂದ್ರೆ ಈ ಫೋನಲ್ಲಿ 6.7 7 ಇಂಚ ಇಂದು ಫುಲ್ ಎಚ್ಡಿಪ ಡೈನಮಿಕ್ ಅಮೂಲೆ 2x ಡಿಸ್ಪ್ಲೇ ಇದೆ ಎಲ್ಟಿಪಿಓ ಡಿಸ್ಪ್ಲೇ ಆಯ್ತಾ ಅವಶ್ಯಕತೆ ಇರೋ ಟೈಮ್ಲ್ಲಿ 1 ಹಟ್ಸ್ ಇಂದ 120ಹ ತಂಕ ರಿಫ್ರೆಶ್ ರೇಟ್ ಅನ್ನ ಚೇಂಜ್ ಮಾಡ್ಕೊಳ್ಳುತ್ತೆ ಹೆವಿ ಬ್ರೈಟ್ ಆಗಿದೆ 1900 ನಿಟ್ಸ್ನ ಪೀಕ್ ಬ್ರೈಟ್ನೆಸ್ hಡಿಆ 10ಪ ಅನ್ನ ಸಪೋರ್ಟ್ ಮಾಡುತ್ತೆ ವಿಷನ್ ಬೂಸ್ಟರ್ ಸಹ ಇದೆ ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆಯ ಡಿಸ್ಪ್ಲೇ ಅಂತ ಅಂತೀನಿ. ಇನ್ನು ಸ್ಟೋರೇಜ್ ವೆರಿಯಂಟ್ ಗೆ ಬಂತು ಅಂದ್ರೆ ಸದ್ಯಕ್ಕೆ ಮೂರು ಸ್ಟೋರೇಜ್ ವೆರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. 8 GB ರಾಮ್ 128 GB ಸ್ಟೋರೇಜ್, 8 GB ರಾಮ್, 256 GB ಸ್ಟೋರೇಜ್, 8 GB ರಾಮ್, 512 GB ಸ್ಟೋರೇಜ್. ಇದರಲ್ಲಿ ಇರುವಂತಹ ರಾಮ್ ಟೈಪ್ ಬಂದ್ಬಿಟ್ಟು LPDR 5X ರಾಮ್ UFS 4.0 ಸ್ಟೋರೇಜ್ ಯಾವುದೇ ಕಾಂಪ್ರಮೈಸ್ ಆಗಿಲ್ಲ.
ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ Samsung ಅವರದೇ ಪ್ರೊಸೆಸರ್ ಇದೆ. ಎಕ್ಸಿನೋಸ್ 2400 ಪ್ರೊಸೆಸರ್ 4 nನೋಮೀಟರ್ ಟೆಕ್ನಾಲಜಿಯೊಂದಿಗೆ ಬಿಲ್ಡ್ ಆಗಿರುವಂತ ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್. ನಾವು ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಕ್ಲೋಸ್ ಟು 20 ಲಕ್ಷ ಬೆಂಚ್ ಮಾರ್ಕ್ ಅನ್ನ ಕೊಡ್ತಾ ಇದೆ ಆಯ್ತಾ ಸೋ ಸೂಪರ್ ವಿಷಯ ಇದರಲ್ಲಿ ನಮಗೆ ಎಕ್ಲಿಪ್ಸ್ 940 ಜಿಪಿಯು ಇದೆ ಇದು ಕೂಡ ತುಂಬಾ ಪವರ್ಫುಲ್ ಆಗಿರುವಂತ ಜಿಪಿಯು ನೇ ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಬ್ಯಾಟರಿ ಡ್ರೈನ್ ಒಂದು 9% ಆಯ್ತು ಸ್ವಲ್ಪ ಜಾಸ್ತಿನೇ ಆಯ್ತು ಇನ್ನು ಟೆಂಪರೇಚರ್ ವೇರಿಯೇಷನ್ ಮ್ಯಾಕ್ಸಿಮಮ್ 48 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಇದು ತುಂಬಾ ನಾರ್ಮಲ್ ಫ್ಲಾಕ್ ಫ್ಲಾಗ್ಶಿಪ್ ಪ್ರೊಸೆಸರ್ ಗಳಲ್ಲಿ ಇನ್ನು ಗೇಮಿಂಗ್ ಟೆಸ್ಟ್ ನ್ನ ನಾವು ಮಾಡಿದಂಗೆ ಬಿಜಿಎಂಐ ಟೆಸ್ಟ್ ಮಾಡಿದ್ವು ಆಯ್ತಾ ಮತ್ತುಸ್ಸ ಅವರು ಹೇಳೋ ಪ್ರಕಾರ ಈ ಒಂದು ಫೋನ್ಲ್ಲಿ ಈ ವರ್ಷ ವೇಪರ್ ಚೇಂಬರ್ನ 10% ದೊಡ್ಡದು ಮಾಡಿದಾರಂತೆ ಕಳೆದ ವರ್ಷ ಕಂಪೇರ್ ಮಾಡ್ಕೊಂಡ್ರೆ ಮತ್ತು ಲಿಕ್ವಿಡ್ ಥರ್ಮಲ್ ಮೆಟೀರಿಯಲ್ ಒಂದನ್ನ ಯೂಸ್ ಮಾಡಿದಾರಂತೆ ಈ ಹೀಟ್ ಡಿಸಿಪೇಷನ್ ಚೆನ್ನಾಗಿ ಆಗೋದಕ್ಕೆ ನಾವು ಬಿಜಿಎಂಐ ನಲ್ಲಿ ಗೇಮ್ ಆಡಬೇಕಾದ್ರೆ ಸ್ಮೂತ್ ಅಲ್ಲಿ ಬರಿ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಯ್ತು ತುಂಬಾ ಸ್ಮೂತ್ ಗೇಮ್ ಪ್ಲೇ ನಮಗೆ ಸಿಕ್ತು ಆಯ್ತಾ ಎಕ್ಸ್ಟ್ರೀಮ್ ಪ್ಲಸ್ ಅಲ್ಲಿ ಇದ್ದಿದ್ರೆ ಚೆನ್ನಾಗಿರುತ್ತೆ ಇತ್ತು ಇನ್ನು ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಚ್ಡಿಆಲ್ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಯ್ತು.
ಇದರಲ್ಲೂ ಕೂಡ ನಮಗೆ ಒಂದು ಲೆವೆಲ್ಗೆ ಸ್ಮೂತ್ ಗೇಮ್ ಪ್ಲೇ ಸಿಕ್ತು ಓವರಾಲ್ ಪರ್ಫಾರ್ಮೆನ್ಸ್ ಯಾವುದೇ ತೊಂದರೆ ಇಲ್ಲ ಅಷ್ಟೊಂದು ಫೋನ್ ಬಿಸಿ ಆಗುತ್ತೆ ಅಂತ ಕೂಡ ನಮಗೆಲ್ಲೂ ಕೂಡ ಅನ್ನಿಸಲಿಲ್ಲ ಇನ್ನು ಕ್ಯಾಮೆರಾಗೆ ಬಂತು ಅಂತ ಅಂದ್ರೆ ನಮಗೆ ಈ ಫೋನಲ್ಲಿ ಸೇಮ್ಗಲಕ್ಸಿ S25 ಲ್ಲಿ ಏನು ಕ್ಯಾಮೆರಾ ಇತ್ತು ಸಿಮಿಲರ್ ಕ್ಯಾಮೆರಾವನ್ನೇ ಇದರಲ್ಲಿ ಹಾಕಿದ್ದಾರೆ ಮೇನ್ ಸೆನ್ಸಾರ್ ಅಂತೂ ಸೇಮ್ S25 ಏನಿತ್ತು ಅದೇ ಕ್ಯಾಮೆರಾ 50 MP ಮೇನ್ ಸೆನ್ಸಾರ್ F 1.8 ಅಪರ್ಚರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಇನ್ನೊಂದು 8ಎಪದು ಟೆಲಿಫೋಟೋ ಕ್ಯಾಮೆರಾ ಇದೆ ಇದು ಪೋರ್ಟ್ರೇಟ್ ಕ್ಯಾಮೆರಾ ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ ಸೋ ಇದು f 2.4 ಅಪರ್ಚರ್ 3x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಆಯ್ತಾ ಸೂಪರ್ ವಿಷಯ ಮತ್ತೆ ಇನ್ನೊಂದು 12ಎಪದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ ಸೋ ನಂಗೆ ಮೈನ್ ಸೆನ್ಸಾರ್ ತುಂಬಾ ಇಂಪ್ರೆಸ್ ಮಾಡ್ತು ಕ್ಲೋಸ್ಲಿ ಈಗಲಕ್ಸಿ s 25 ಕ್ಯಾಮೆರಾ ಕ್ವಾಲಿಟಿ ಹೆಂಗೆ ಬರುತ್ತೋ ಆಲ್ಮೋಸ್ಟ್ ಅದೇ ರೀತಿ ಇದೆ ಆಲ್ಮೋಸ್ಟ್ ಅದೇ ರೀತಿ ಈವನ್ ಲೋ ಲೈಟ್ ಅಲ್ಲೂ ಕೂಡ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಒಳ್ಳೆ ಫೋಟೋಸ್ ನ್ನ ಕೊಡುತ್ತೆ ಅಂತ ಅನ್ನಿಸ್ತು ನನಗೆ ಸೋ ಕ್ಯಾಮೆರಾ ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆ ಕ್ಯಾಮೆರಾ ಆಗಬಹುದು ನನ್ನ ಒಪಿನಿಯನ್ ಇನ್ನು ಫ್ರಂಟ್ ಕ್ಯಾಮೆರಾ ಬಂತು ಅಂದ್ರೆ 12 MP ಸೆಲ್ಫಿ ಕ್ಯಾಮೆರಾ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಫೇಸ್ ತುಂಬಾ ಕ್ಲಿಯರ್ ಆಗಿ ಚೆನ್ನಾಗಿ ಕಾಣೋ ರೀತಿ ಔಟ್ಪುಟ್ ಅನ್ನ ಕೊಡುತ್ತೆ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಈ ಫೋನ್ ರೇರ್ ಕ್ಯಾಮೆರಾ 8k 30 fps ಅಥವಾ 4k 120 fps ನಲ್ಲೂ ಕೂಡ ವಿಡಿಯೋ ರೆಕಾರ್ಡ್ ನ್ನ ಮಾಡುತ್ತೆ. ಫ್ರಂಟ್ ಕ್ಯಾಮೆರಾ 4k 60 fps ತನಕ ವಿಡಿಯೋ ರೆಕಾರ್ಡ್ ನ್ನ ಮಾಡುತ್ತೆ. ಎರಡು ಕೂಡ ತುಂಬಾ ಸ್ಟೇಬಲ್ ಆಗಿದೆ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅಂತ ಅನ್ನಿಸ್ತು.
120 FPS ಸ್ಲೋ ಮೋಷನ್ ನಿಮಗೆ 4k ನಲ್ಲಿ ಸಿಗ್ತಾ ಇದೆ. ಸೊ ಹೆವಿ ಇಂಪ್ರೆಸ್ಸಿವ್ ಅಂತ ಅನ್ನಿಸ್ತು. ಮತ್ತು ಈ ಕ್ಯಾಮೆರಾ ಅಪ್ಲಿಕೇಶನ್ ಒಳಗಡೆ ಕೆಲವೊಂದು ಲೈವ್ ಫಿಲ್ಟರ್ ಗಳು ನಮಗೆ ಸಿಗ್ತವೆ. ಸೋ ನೀವು ಬೇಕಾದ್ರೆ ಪ್ರೋ ಮೋಡ್ ಅಲ್ಲಿ ವಿಡಿಯೋ ರೆಕಾರ್ಡಿಂಗ್ ಅನ್ನ ಸಹ ಮಾಡಬಹುದು ನೈಟ್ ಮೋಡ್ ಆಪ್ಷನ್ ಇದೆ ಪೋರ್ಟ್ರೇಟ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದು ಡ್ಯುಯಲ್ ವಿಡಿಯೋ ರೆಕಾರ್ಡ್ ಮಾಡಬಹುದು ಹೈಪರ್ ಲೂಪ್ ಸ್ಲೋ ಮೋಷನ್ ಈ ರೀತಿ ಅನೇಕ ಆಪ್ಷನ್ ಗಳು ನಿಮಗೆ ಸಿಗತಾ ಇದೆ ಇನ್ನು ಕ್ಯಾಮೆರಾ ಎಐ ಫೀಚರ್ಗೆ ಬಂತು ಅಂದ್ರೆ ನಮಗೆ ಗ್ಯಾಲರಿ ಒಳಗಡೆ ಕೆಲವೊಂದು ಎಡಿಟಿಂಗ್ ಎಐ ಫೀಚರ್ ಗಳು ಸಿಗತಾ ಇದೆ ಫೋಟೋ ಅಸಿಸ್ಟ್ ಜನರೇಟಿವ್ ಎಡಿಟ್ ಅನ್ನ ಮಾಡಬಹುದು ಸ್ಕೆಚ್ ಟು ಇಮೇಜ್ ಆಬ್ಜೆಕ್ಟ್ ಅನ್ನ ರಿಮೂವ್ ಮಾಡಬಹುದು ಜನರೇಟ್ ಮಾಡಬಹುದು ಪೋರ್ಟ್ರೇಟ್ ಸ್ಟುಡಿಯೋ ಡ್ರಾಯಿಂಗ್ ಅಸಿಸ್ಟ್ ಇದೆಲ್ಲದು ಕೂಡ ಸಿಗ್ತದೆ ಜೊತೆಗೆ ಫಸ್ಟ್ ಟೈಮ್ ಎಫ್ಇ ಸೀರೀಸ್ ನಲ್ಲಿ ಎಫ ನಲ್ಲಿಎಐ ಆಡಿಯೋ ಎರೇಸರ್ ಫೀಚರ್ ಬಂದಿದೆ ಆಯ್ತಾ ಸೂಪರ್ ವಿಷಯ ಸೋ ಕ್ಯಾಮೆರಾ ಈ ಪ್ರೈಸ್ ರೇಂಜ್ಗೆ ಚೆನ್ನಾಗಿದೆ ಇನ್ನು ಓಎಸ್ ಗೆ ಬಂತು ಅಂತ ಅಂದ್ರೆ ನಮಗೆ ಈ ಫೋನ್ಲ್ಲಿ ಆಂಡ್ರಾಯ್ಡ್ 16 ಬೇಸ್ಡ್ಒ 8 ಸಿಗತಾ ಇದೆ ಸೂಪರ್ ಆಗಿದೆ ಓಎಸ್ ತುಂಬಾ ಕ್ಲೀನ್ ಆಗಿದೆ ಕಸ್ಟಮೈಸೇಷನ್ ಆಪ್ಷನ್ ಎಲ್ಲ ತುಂಬಾ ಚೆನ್ನಾಗಿದೆ ಸೋ ಹೆವಿ ಇಂಪ್ರೆಸ್ಸಿವ್ ಓಎಸ್ ಮತ್ತೆ ಅವರು ಹೇಳೋ ಪ್ರಕಾರ ಈ ಫೋನ್ ಗೆ ಏಳು ವರ್ಷಗಳ ಓಎಸ್ ಅಪ್ಡೇಟ್ ಏಳು ವರ್ಷಗಳ ಸೆಕ್ಯೂರಿಟಿ ಪ್ಯಾಚ್ನ ಕೊಡ್ತಾರಂತೆ ಬೆಂಕಿ ವಿಷಯ ಇನ್ನು ಗ್ಯಾಲಕ್ಸಿ ಎಐ ಫೀಚರ್ ಗೆ ಬಂತು ಅಂದ್ರೆ ಫ್ಲಾಗ್ಶಿಪ್ s25 s2 ಅಲ್ಟ್ರಾದಲ್ಲಿ ಏನೆಲ್ಲಾ ಎಐ ಫೀಚರ್ ಇದೆ ಪ್ರತಿಯೊಂದು ಕೂಡ ನಮಗೆ ಇದರಲ್ಲೂ ಕೂಡ ಸಿಗತದೆ ಕಾಲ್ ಅಸಿಸ್ಟ್ ರೈಟಿಂಗ್ ಅಸಿಸ್ಟ್ ಬ್ರೌಸಿಂಗ್ ಅಸಿಸ್ಟ್ ಇಂಟರ್ಪ್ರೆಟರ್ ನೋಟ್ ಅಸಿಸ್ಟ್ಎಐ ವಾಲ್ಪೇಪರ್ ನ ಜನರೇಟ್ ಮಾಡುವಂತದ್ದು ಗೂಗಲ್ ಜೆಮಿನೆ ಆಗಿರಬಹುದು ಸರ್ಕಲ್ ಸರ್ಚ್ ಪ್ರತಿಯೊಂದು ಕೂಡ ನಿಮಗೆ ಈ ಒಂದು ಫೋನಲ್ಲೂ ಕೂಡ ಸಿಗತಾ ಇದೆ ಸೋ ಕ್ರೇಜಿ ವಿಷಯ ಮತ್ತು ನವ ಬಾರ್ ನವ ಬ್ರೀಫ್ ಕೂಡ ಇದರಲ್ಲಿ ಕೊಟ್ಟಿದ್ದಾರೆ ಜೊತೆಗೆ ಇತ್ತೀಚೆಗೆ ಹೆಲ್ತ್ ಅಸಿಸ್ಟ್ ಅದು ಇದು ಏನೇನೋ ಕೆಲವೊಂದು ಹೊಸ ಅಪ್ಡೇಟ್ ಬಂತು ಅದು ಕೂಡ ನಮಗೆ ನಮಗೆ ಇದರಲ್ಲಿ ಸಿಗ್ತಾ ಇದೆ ಜೊತೆಗೆ ನೀವೇನಾದ್ರೂ ಈ ಫೋನ್ನ ಪರ್ಚೇಸ್ ಮಾಡಿದ್ರೆ Google AI pro ಸಬ್ಸ್ಕ್ರಿಪ್ಷನ್ ಆರು ತಿಂಗಳು ಫ್ರೀ ಆಗಿ ಕೊಡ್ತಾ ಇದ್ದಾರೆ.
ಒಂದು ತಿಂಗಳಿಗೆನೇ ಅದಕ್ಕೆ 1950 ರೂಪ ಆಗುತ್ತೆ ಅದನ್ನ ಆರು ತಿಂಗಳು ಫ್ರೀಯಾಗಿ ಕೊಡ್ತಾ ಇದ್ದಾರೆ. ಅದೊಂದು ಪ್ಲಸ್ ಪಾಯಿಂಟ್ ಆಗಬಹುದು. ಓಎಸ್ ಸೂಪರ್ ಆಗಿದೆ. ಇನ್ನು ಸೆಕ್ಯೂರಿಟಿಗೆ ಬಂತು ಅಂತ ಅಂದ್ರೆ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಫೇಸ್ ಅನ್ಲಾಕ್ ಇದೆ ನಾಕ್ ಸೆಕ್ಯೂರಿಟಿ ಇದೆ ವೈಡ್ ವೈನ್ ಎಲ್ಒನ್ ಸೆಕ್ಯೂರಿಟಿ ಕೂಡ ನಮಗೆ ಸಿಗತಾ ಇದೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆಎಫ್ ಸೀರೀಸ್ ನಲ್ಲಿ fe ಸೀರೀಸ್ ನಲ್ಲಿ ಇಲ್ಲಿಯವರೆಗೆ ಬಿಗ್ಗೆಸ್ಟ್ ಬ್ಯಾಟರಿ ಇರುವಂತ ಫೋನ್ 4900 mAh ಕೆಪ್ಯಾಸಿಟಿಯ ಬ್ಯಾಟರಿ ಮತ್ತು ಬಾಕ್ಸ್ ಒಳಗೆ ಯಾವುದೇ ಚಾರ್ಜರ್ ಇಲ್ಲ. ಒಟ್ಟನಲ್ಲಿ ಈ ಫೋನ್ 45ವಟ್ ಅಲ್ಲಿ ಫಾಸ್ಟ್ ಚಾರ್ಜ್ ಆಗುತ್ತೆ. ವೈರ್ಲೆಸ್ ಚಾರ್ಜಿಂಗ್ ಸಹ ಇದೆ 15 ವಾಟ್ ಅಲ್ಲಿ ವೈರ್ಲೆಸ್ ಚಾರ್ಜ್ ಆಗುತ್ತೆ ಮತ್ತು ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಆಪ್ಷನ್ ಸಹ ಇದೆ. ಬರಿ 30 ನಿಮಿಷದಲ್ಲಿ ಈ ಫೋನ್ 65% ಚಾರ್ಜ್ ಆಗುತ್ತಂತೆ ಸೂಪರ್ ವಿಷಯ ಇನ್ನು ಸ್ಪೀಕರ್ ಬಗ್ಗೆ ಮಾತನಾಡಬೇಕು ಅಂದ್ರೆ ಸ್ಟೀಲ್ ಸ್ಪೀಕರ್ ಸ್ಪೀಕರ್ ಕ್ಲಾರಿಟಿ ಚೆನ್ನಾಗಿ ಜೋರ ಕೂಡ ಕೇಳುತ್ತೆ ಇಷ್ಟ ಆಯ್ತು ನನಗೆ ಕನೆಕ್ಟಿವಿಟಿಗೆ ಬಂತು ಅಂದ್ರೆ ವೈಫೈ 6 ನಮಗೆ ಸಿಗತಾ ಇದೆ. ಬ್ಲೂಟೂತ್ 5.4 ನ್ನ ಕೊಟ್ಟಿದ್ದಾರೆ ಎನ್ಎಫ್ಸಿ ಇದೆ. ಸೋ Samsung ವಾಲೆಟ್ ಮುಖಾಂತರ ಟ್ಯಾಪ್ ಅಂಡ್ ಪೇ ಕೆಲಸವನ್ನ ಮಾಡುತ್ತೆ. ಆ ಇನ್ನು ಕ್ಯಾರಿಯರ್ ಅಗ್ರಿಗೇಷನ್ ಇದೆ. ಅವಶ್ಯಕತೆ ಇರುವಂತ ಎಲ್ಲಾ ಸೆನ್ಸಾರ್ಸ್ ಅನ್ನ ಕೊಟ್ಟಿದ್ದಾರೆ. ಸೋ ಈ ಪ್ರೈಸ್ ರೇಂಜ್ಗೆಸ್ ಬ್ರಾಂಡಿಂಗ್ ಅಲ್ಲಿಸ್ ಬ್ರಾಂಡಿಂಗ್ ಅಲ್ಲಿ ಒಂದು ಒಳ್ಳೆಯ ಫ್ಲಾಗ್ಶಿಪ್ ಫೋನ್ ಆಗಬಹುದು ಆಯ್ತಾ ನಂಗೆ ಅನಿಸದಂಗೆ ಈ ಸಲಗಸಿ s25 ಗೂ s 25 ಗೂ ತುಂಬಾ ಡಿಫರೆನ್ಸ್ ಇದೆ ಅಂತ ಅನ್ನಿಸ್ತಿಲ್ಲ ತುಂಬಾ ಕ್ಲೋಸ್ ಇದೆ ಆಯ್ತ ತುಂಬಾ ತುಂಬಾ ಕ್ಲೋಸ್ ಇದೆ ನನಗೆ ತುಂಬಾ ದೊಡ್ಡ ಬದಲಾವಣೆ ಅಂತ ಅನ್ಸಿದ್ದು ತುಂಬಾ ದೊಡ್ಡ ಬದಲಾವಣೆ ಅನ್ಸಿದ್ದು ಫ್ರಂಟ್ ಅಲ್ಲಿ ಇರುವಂತ ಬೆಸಲ್ ಬಿಟ್ರೆ ಇನ್ನು ಉಳಿದಿದ್ದೆಲ್ಲ ಆಲ್ಮೋಸ್ಟ್ ಕ್ಲೋಸ್ ಇದೆ ಸೋ ಸೊ ನೋಡಕೆ S25 ರೀತಿ ಎಲ್ಲ ಇದೆ ಸೋ ನೋಡಿ Samsung ಬ್ರಾಂಡಿಂಗ್ ಅಲ್ಲಿ ನಿಮಗೆ ಈ ಬಡ್ಜೆಟ್ ಅಲ್ಲಿ Samsung ಅಲ್ಲೇ ಬೇಕು ಇದರಲ್ಲೇ ಪರ್ಚೇಸ್ ಮಾಡಬೇಕು ಅನ್ಕೊಂಡವರು ಒಂದು ಆಪ್ಷನ್ ಆಗಿ ಈ ಫೋನ್ನ ಇಟ್ಕೊಬಹುದು.