Tuesday, September 30, 2025
HomeStartups and Businessಹೆಸರು ಬದಲಾಗ್ತಾ ಇದೆ, ತಂತ್ರದ ರೀತಿ ಅಲ್ಲ! MLM ಮತ್ತೆ ಅಬ್ಬರ!

ಹೆಸರು ಬದಲಾಗ್ತಾ ಇದೆ, ತಂತ್ರದ ರೀತಿ ಅಲ್ಲ! MLM ಮತ್ತೆ ಅಬ್ಬರ!

ಎಂ ಎಲ್ ಎಂ ಅಂದ್ರೆ ಏನು ಅಂತ ಇನ್ನು ಗೊತ್ತಿಲ್ಲ ಅಂತ ಅಂದ್ರೆ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಇದೊಂದು ಪಿರಮಿಡ್ ಸ್ಕೀಮ್ ರೀತಿ ಆಯ್ತಾ ಆಕ್ಚುಲಿ ನಮ್ಮ ದೇಶದಲ್ಲಿ ಈ ಪಿರಮಿಡ್ ಸ್ಕೀಮ್ ಇಲ್ಲಿಗಲ್ ಆಯ್ತಾ ಅದನ್ನ ಇವರು ಬುದ್ಧಿವಂತಿಕೆಯಿಂದ ಲೀಗಲ್ ವೇ ನಲ್ಲಿ ನಡೆಸ್ತಾ ಇದ್ದಾರೆ ಆಯ್ತಾ ಒಂದು ಪ್ರಾಡಕ್ಟ್ ನ ನಾಮಕಾವಸ್ಥೆ ಮಧ್ಯೆ ಇಟ್ಕೊಂಡು ಲೀಗಲ್ ವೇ ನಲ್ಲಿ ನಡೆಸುವುದೇ ಈ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಈ ಎಂ ಎಲ್ ಎಂ ಕಂಪನಿಗಳು ಯಾವ ರೀತಿ ಕೆಲಸವನ್ನ ಮಾಡುತ್ತವೆ ಅಂತ ಅಂದ್ರೆ ಪಿರಮಿಡ್ ಸ್ಕೀಮ್ ಆಯ್ತಾ ಟಾಪ್ ಅಲ್ಲಿ ಒಬ್ಬ ಇರ್ತಾನೆ ಅವನು ಓನರ್ ಫೌಂಡರ್ ಯಾರೋ ಒಬ್ಬ ಅವನ ಕೆಳಗೆ ಇಬ್ಬರು ಇರ್ತಾರೆ ಆ ಇಬ್ಬರು ಇನ್ನಿಬ್ಬರನ್ನು ಜಾಯಿನ್ ಮಾಡಿಸಬೇಕು ಆ ಇಬ್ಬರು ಜಾಯಿನ್ ಆದವರು ಅವರು ಇನ್ನಿಬ್ಬರನ್ನು ಜಾಯಿನ್ ಮಾಡಿಸಬೇಕು ಅವರ ಕೆಳಗೆ ಇನ್ನಿಬ್ಬರು ಜಾಯಿನ್ ಮಾಡಿಸಬೇಕಂತೆ ಸೋ ಜಾಯಿನ್ ಮಾಡಿಸಿದಂಗೆ ಮಾಡಿಸಿದಂಗೆ ಮಾಡಿಸಿದಂಗೆ ಅವರು ಹೇಳೋದು ಏನಪ್ಪಾ ಅಂತ ಅಂದ್ರೆ ನೀವು ಬರಿ ಇಬ್ಬರನ್ನು ನಿಮ್ಮ ಕೆಳಗೆ ಜಾಯಿನ್ ಮಾಡಿಸ್ಬಿಡಿ ನಿಮ್ಮ ಲೈಫ್ ಸೆಟ್ ನೀವು ಕೆಲಸ ಮಾಡೋ ಅವಶ್ಯಕತೆನೇ ಇಲ್ಲ ನಿಮ್ಮ ಕೆಳಗಡೆ ಇಬ್ಬರು ಇದ್ದಾರೆ ಅಲ್ವಾ ಅವರು ನಿಮಗೋಸ್ಕರ ದುಡಿತಾ ಇರ್ತಾರೆ ನೀವು ಆರಾಮಾಗಿ ಲೈಫ್ ಲೀಡ್ ಮಾಡಬಹುದು ನಿಮಗೆ ಫ್ರೀಯಾಗಿ ಇಂಟರ್ನ್ಯಾಷನಲ್ ಟ್ರಿಪ್ ಅನ್ನ ನಾವು ಸ್ಪಾನ್ಸರ್ ಮಾಡ್ತೀವಿ ಈ ರೀತಿ ಅನೇಕ ಡ್ರೀಮ್ ಗಳನ್ನ ತುಂಬುತ್ತಾರೆ ಮೈಂಡ್ ಅನ್ನ ವಾಶ್ ಮಾಡಿ ಬಿಸಾಕ್ತಾರೆ ಫುಲ್ ಮೈಂಡ್ ವಾಷಿಂಗ್ ಬರ್ತೀನಿ ಅದಕ್ಕೆ ಆಯ್ತಾ ಮೊದಲನೇದಾಗಿ ಈ ಎಂ ಎಲ್ ಎಂ ಕಂಪನಿಗಳು ಯಾವ ರೀತಿ ಯಾರನ್ನ ಟಾರ್ಗೆಟ್ ಮಾಡ್ತಾರೆ ಅಂತ ತಿಳಿಸಿಕೊಡ್ತೀನಿ ಮೊದಲನೇದಾಗಿ ಒಂದು ದೊಡ್ಡ ಫೈವ್ ಸ್ಟಾರ್ ಹೋಟೆಲ್ನಲ್ಲಿ ಸೆಮಿನಾರ್ ನ ನಡೆಸುತ್ತಾರೆ ಆಯ್ತಾ ಅಥವಾ ಒಂದು ದೊಡ್ಡ ಹಾಲ್ನಲ್ಲಿ ಬಿಗಿನರ್ ಗಳಾಗಿದ್ದಾರೆ ಅಂತ ಅಂದ್ರೆ ಜಾಸ್ತಿ ದುಡ್ಡಿಲ್ಲ ಅಂದ್ರೆ ಒಂದು ನಾರ್ಮಲ್ ಹಾಲಲ್ಲಿ ದೊಡ್ಡ ಹಾಲಲ್ಲಿ ಈ ರೀತಿ ಸೆಮಿನಾರ್ ಗಳನ್ನ ನಡೆಸುತ್ತಾರೆ ಎಲ್ಲರೂ ಕೂಡ ಸೂಟು ಬೂಟು ಹಾಕೊಂಡು ಯಾವುದೋ ದೊಡ್ಡ ದುಡ್ಡು ಕಂಪನಿ ಏನೋ ನಡೀತಾ ಇದೆ ಅಂತ ಅನ್ಕೋಬೇಕಾಯ್ತಾ ಎಲ್ಲಾ ಸೂಟ್ ಬುಟ್ಟು ಹಾಕೊಂಡು ಸ್ಟೇಜ್ ಮೇಲೆ ಹೆಂಗೆ ಮಾತಾಡ್ತಾರೆ ಅಂತ ಅಂದ್ರೆ ಅಲ್ಲಿ ಬಂದಿರುವಂತಹ ಜನಗಳೆಲ್ಲ ಯಾರಪ್ಪ ಅಂತ ಅಂದ್ರೆ ನೀವು ಕೂಡ ಅಟೆಂಡ್ ಮಾಡಿದ್ರಿ ಆ ಒಂದು ಸೆಮಿನಾರ್ ಗಳನ್ನ ದಯವಿಟ್ಟು ಕಾಮೆಂಟ್ ಮಾಡಿ ಆಯ್ತಾ ಯಾವ ರೀತಿ ಜನ ಅಲ್ಲಿಗೆ ಬಂದಿರ್ತಾರೆ ಅಂದ್ರೆ ಅವರ ಫ್ರೆಂಡ್ಸ್ ಯಾರೋ ಆಯ್ತಾ ದೂರದ ಫ್ರೆಂಡ್ಸ್ ದೂರದ ರಿಲೇಟಿವ್ ಯಾರೋ ಒಬ್ರು ನಾನು ನಿನಗೊಂದು ಒಳ್ಳೆ ಆಪರ್ಚುನಿಟಿ ಕೊಡುಸ್ತೀನಿ ಬಾ ಅಂತ ಕರ್ಕೊಂಡು ಬಂದಿರ್ತಾರೆ ಆಯ್ತಾ ಎಲ್ಲರೂ ಅಂತವರೇ ಒಂದು ಒಳ್ಳೆ ಆಪರ್ಚುನಿಟಿ ಕೊಡುಸ್ತೀನಿ ಬಾ ಅಂದ್ಬಿಟ್ಟು ತುಂಬಾ ಜನನ ಆ ಸೆಮಿನಾರಿಗೆ ಕರ್ಕೊಂಡು ಹೋಗಿರ್ತಾರೆ ಎಲ್ಲರೂ ಬಂದಿರ್ತಾರೆ ಅಲ್ಲಿ ಫುಲ್ ಹೆಂಗೆ ಮೈಂಡ್ ವಾಶ್ ಮಾಡ್ತಾರೆ ಅಂತ ಅಂದ್ರೆ ನನಗೆ ಒಂದು ಆರು ತಿಂಗಳು ಮುಂಚೆ ಏನು ಕಾಯಲಿ ಇರಲಿಲ್ಲ ಈಗ ನಾನು ಡೈಮಂಡ್ ಲೆವೆಲ್ ಗೆ ಬಂದಿದ್ದೀನಿ ಗೋಲ್ಡ್ ಲೆವೆಲ್ ಗೆ ಬಂದಿದ್ದೀನಿ ಆ ಲೆವೆಲ್ ಗೆ ಬಂದಿದ್ದೀನಿ ಈಗ ನಾನೇನು ಕೆಲಸನೇ ಮಾಡಂಗಿಲ್ಲ ನನಗೆ ದುಡ್ಡು ಬರ್ತಾ ಇರುತ್ತೆ ಅಲ್ಲೊಂದು ಮೂರು ಜನ ಗೆಸ್ಟ್ ಗಳು ಇರ್ತಾರೆ ಹಿಂಗೆ ಚಪ್ಪಾಳೆ ಹೊಡ್ಕೊಂಡು ಎಲ್ಲರೂ ಫುಲ್ ಹೈಪ್ ಕ್ರಿಯೇಟ್ ಮಾಡ್ತಾರೆ ಆ ಬರ್ರಿ ಇದೆ ಎಲ್ಲರೂ ಮೈಂಡ್ ಅನ್ನು ವಾಶ್ ಮಾಡೋದು ಪಾಪ ಜನಗಳಿಗೆ ಆಸೆ ಎಲ್ಲರಿಗೂ ಆಸೆ ಇರುತ್ತೆ.

ಅದು ನೋಡಿ ನಿಜ ಇರಬಹುದು ಅಂತ ನಂಬುತ್ತಾರೆ ಜನ ಏನನ್ನು ನಂಬುತ್ತಾರೆ ಇದನ್ನ ನಂಬಲ್ವಾ ಜನಗಳಿಗೆ ಆಸೆ ಆರು ತಿಂಗಳಲ್ಲಿ ಶ್ರೀಮಂತ ಆಗ್ತೀನಿ ಅಂದ್ರೆ ಯಾರು ತಾನೇ ನಂಬಲ್ಲ ಸೋ ಈ ರೀತಿ ಇದೊಂದು ಮೆಥಡ್ ಅವರು ಸೆಮಿನಾರ್ ಗಳಲ್ಲಿ ಮೈಂಡ್ ವಾಶ್ ಅನ್ನ ಮಾಡೋದು ಸೊ ಇದೊಂದು ಮೆಥಡ್ ಇನ್ನೊಂದು ಮೆಥಡ್ ಬಂದ್ಬಿಟ್ಟು ಡೈರೆಕ್ಟ್ ಫೇಸ್ ಟು ಫೇಸ್ ನನಗೂ ಕೂಡ ಇದು ಎಕ್ಸ್ಪೀರಿಯನ್ಸ್ ಆಗಿದೆ ಡೈರೆಕ್ಟ್ ಫೇಸ್ ಟು ಫೇಸ್ ಆ 2015 ನೇ ಇಸವಿಯಲ್ಲಿ ನನಗೆ ಇದು ಎಕ್ಸ್ಪೀರಿಯನ್ಸ್ ಆಗಿದೆ ನನ್ನ ಸೀನಿಯರ್ ಒಬ್ರು ಕರ್ಕೊಂಡು ಹೋಗಿದ್ರು ಸೋ ಈ ಫೇಸ್ ಟು ಫೇಸ್ ಹೆಂಗೆ ನಡೆಯುತ್ತೆ ಅಂತ ಅಂದ್ರೆ ಕಾಫಿಡನಲ್ಲಿ ಒಳ್ಳೆ ಹೋಟೆಲ್ ಅಂದ್ರೆ ಒಂದು ಒಳ್ಳೆ ನೋಡಿದ್ರೆ ಸುತ್ತಮುತ್ತ ಅಯ್ಯಯ್ಯೋ ನಿಜವಾಗ್ಲೂ ಏನೋ ದೊಡ್ಡ ವಿಷಯಕ್ಕೆ ಏನೋ ಕರ್ಕೊಂಡು ಹೋಗಿದ್ದಾರೆ ಅಂತ ಅನ್ಕೋಬೇಕು ಆ ರೀತಿ ಕಾಫಿ ಡೇ ಗೆ ಕರೆದರು ನಾನು ಹೋದೆ ಏನ್ ಟಾಪಿಕ್ ಏನ್ ವಿಷಯ ಅಂತಾನೆ ಹೇಳಲ್ಲ ಗುರು ಅವರು ಆಕ್ಚುಲಿ ಏನ್ರು ಬಗ್ಗೆ ಏನದರ ಬಗ್ಗೆ ಮಾತಾಡಕ್ಕೆ ಬಂದಿದ್ದೀವಿ ಅಂತ ಹೇಳೋದೇ ಇಲ್ಲ ಅವರು ನಿನ್ನ ಮೆಂಟಾಲಿಟಿ ಅರ್ಥ ಮಾಡಿಕೊಳ್ಳೋಕೆ ಟ್ರೈ ಮಾಡ್ತಾರೆ ಅವರು ನೀನು ಹೆಂಗೆ ವ್ಯಕ್ತಿ ಹೆಂಗೆ ಅನ್ನೋದು ತಿಳ್ಕೊಳೋಕೆ ನೀನು ಬಕ್ರ ಮಾಡಬಹುದಾ ಅದನ್ನ ತಿಳ್ಕೊಳೋಕೆ ಟ್ರೈ ಮಾಡ್ತಾರೆ ಇವನು ಹೆಂಗೆ ಇವನನ್ನು ತುಂಬಾ ಬೇಗ ನಾವು ಯಾಮಾರಿಸಬಹುದಾ ಅದನ್ನ ತಿಳ್ಕೊಳೋಕೆ ಟ್ರೈ ಮಾಡ್ತಾರೆ ಆಯ್ತಾ ಲಿಟ್ರಲಿ ಅರ್ಧ ದಿನ ಅವತ್ತು ಕೂತಿದ್ದೀನಿ ಏನು ವಿಷಯದ ಬಗ್ಗೆ ಏನು ಆಪರ್ಚುನಿಟಿ ಏನು ಆಪರ್ಚುನಿಟಿ ಏನು ಮಾಡೋದು ಇರುತ್ತೆ ಏನು ಹೇಳಲ್ಲ ಆಯ್ತಾ ಏನು ಹೇಳಲ್ಲ ನೀವು ನೋಡಿ ಹಿಂಗಿದ್ದೀರಾ ಈಗ ದುಡ್ಡಿದೆ ಇನ್ನೊಂದು ಆರು ತಿಂಗಳಲ್ಲಿ ಇನ್ನು ಬೆಳಿತಾ ಇದ್ದೀರಾ youtube ಆಗ್ಲೇ ಶುರು ಮಾಡಿ ನೋಡಿ youtube ಅಲ್ಲಿ ಎಷ್ಟು ಲೆವೆಲ್ ಗೆ ಬೆಳಿಬಹುದು ನೀವು ಹಿಂಗೆ ಡೈರೆಕ್ಟಾಗಿ ಅಂದಿರೋದು ನನಗೆ ಡೈರೆಕ್ಟಾಗಿ ಇದೇ ಮಾತು ಅಂದವರು ನನಗೆ ಈಗ youtube ಅಲ್ಲಿ ಎಷ್ಟು ಲೆವೆಲ್ ಅದಕ್ಕೊಂದು ಲಿಮಿಟ್ ಇರುತ್ತೆ ಅಲ್ವಾ ಅದರ ಮೇಲೆ ಏನಾದರೂ ಮಾಡಬೇಕಲ್ವಾ ಏನು ವಿಷಯ ಅಂತ ಹೇಳಿದ್ರೆ ಹಿಂಗೆ ಅನ್ನೋವರು ನನಗೆ ಆಗಿನ ಸಣ್ಣ ನ್ಯೂಸ್ ಆಗ್ತಾ ತಾನೇ ಶುರು ಮಾಡಿದ್ದೇನೆ youtube ಮೋಸ್ಟ್ಲಿ 500 600 ಸಬ್ಸ್ಕ್ರೈಬರ್ಸ್ ಇದ್ರು ಸೊ ಆಗ ಸೋ ಈ ರೀತಿ ಡೈರೆಕ್ಟ್ ಆಗಿ ಫೇಸ್ ಟು ಫೇಸ್ ನಿಮ್ಮದು ಮೈಂಡ್ ವಾಶ್ ಮಾಡೋದಕ್ಕೆ ಟ್ರೈ ಮಾಡ್ತಾರೆ ನಿಮ್ಮ ಮೆಂಟಾಲಿಟಿ ಅಂತ ತಿಳ್ಕೊಂಡು ಬಕ್ರಾ ಮಾಡಬಹುದು ಅಂದ್ರೆ ನೆಕ್ಸ್ಟ್ ಲೆವೆಲ್ ಗೆ ಹೋಗ್ತಾರೆ ಅಲ್ಲಿ ತನಕ ಏನು ವಿಷಯ ಅಂತಾನೆ ಹೇಳಲ್ಲ ಅವರು ಆಯ್ತಾ ನಿಮಗೆ ಆಸೆಗಳು ಇದಿಯಾ ತುಂಬಾ ಜಾಸ್ತಿ ನೀವು ತುಂಬಾ ನಿಮ್ಮನ್ನ ತುಂಬಾ ಬೇಗ ಅವರು ಏನ್ ಬೇಕಾದರೂ ಹೇಳಿ ನಂಬಿಸಬಹುದು ಅದನ್ನೆಲ್ಲ ತಿಳ್ಕೊಂಡ್ಬಿಟ್ಟು ಅವರು ಬಕ್ರಾ ಮಾಡ್ತಾರೆ.

ಈ ಎಂ ಎಲ್ ಎಂ ಕಂಪನಿಗಳು ನಾಮಕವಸ್ಥೆ ಒಂದು ಪ್ರಾಡಕ್ಟ್ ಅನ್ನ ಇಟ್ಟಿರ್ತವೆ ಆಯ್ತಾ ನೀವು ಜಾಯಿನ್ ಆಗ್ತೀರಾ ಅಂದ್ರೆ ಒಂದಿಷ್ಟು ಫೀಸ್ ಅಂತ ಕಟ್ ಬಿಟ್ಟು ಆ ಪ್ರಾಡಕ್ಟ್ ಅನ್ನ ತಗೋಬೇಕು ಸೊ ವೆಲ್ಕಮ್ ಕಿಟ್ ಅಂತ ಏನೋ ಕೊಡ್ತಾರೆ ಆಯ್ತಾ ಅದನ್ನ ನೀವು ಸೇಲ್ ಮಾಡ್ಬಿಟ್ಟು ಸೇಲ್ ಮಾಡಬೇಕಾಯಿತು ಅದನ್ನ ಸೇಲ್ ಮಾಡಿ ಹೆವಿ ಎಕ್ಸ್ಪೆನ್ಸಿವ್ ಇರುತ್ತಂತೆ ಆ ಪ್ರಾಡಕ್ಟ್ ಗಳು ಸೇಲ್ ಮಾಡಿ ಮತ್ತೆ ಇನ್ನೊಂದು ಇಷ್ಟು ಪ್ಯಾಕೇಜ್ ಅನ್ನ ತಗೊಂಡು ಬಿಟ್ಟು ನಿಮ್ಮ ಕೆಳಗಡೆ ಒಂದು ಇಬ್ಬರನ್ನು ಜಾಯಿನ್ ಮಾಡಿಸಿ ಅವರು ಅದೇ ತರ ನೀವು ಹೆಂಗೆ ಸೇಲ್ ಮಾಡೋದು ಇರುತ್ತೆ ನಿಮ್ಮ ಕೆಳಗಡೆ ಇಬ್ಬರನ್ನು ಜಾಯಿನ್ ಮಾಡಿಸಿ ಅವರು ಸೇಲ್ ಮಾಡಬೇಕು ಸೊ ಅವರು ಮಾಡಿದ್ರಲ್ಲಿ ಇಷ್ಟು ಪ್ರಾಫಿಟ್ ಅಂತ ನಿಮಗೆ ಬರುತ್ತೆ ಸೋ ಆ ರೀತಿ ಅವರು ಅವರ ಕೆಳಗೆ ಮಾಡಿದಾಗ ಅದರಲ್ಲಿ ಸ್ವಲ್ಪ ಪ್ರಾಫಿಟ್ ನಿಮಗೆ ಬರುತ್ತೆ ಸೋ ಆ ರೀತಿ ಆಯ್ತಾ ನಿಮ್ಮ ಕೆಳಗಡೆಯವರು ಸೇಲ್ ಮಾಡಿದ್ರೆ ನಿಮಗೆ ಪ್ರಾಫಿಟ್ ಆ ರೀತಿ ಇದು ನಾಮಕಾವಸ್ಥೆ ಆಯ್ತಾ ಅವರು ಎಷ್ಟು ಪ್ರಾಡಕ್ಟ್ ಸೇಲ್ ಆಗ್ತಿದೆ ಅನ್ನೋದಕ್ಕೆ ಜಾಸ್ತಿ ಪ್ರಿಯಾರಿಟಿ ಕೊಡಲ್ಲ ನಿಮ್ಮ ಕೆಳಗಡೆ ಎಷ್ಟು ಜನ ಸೇರಿಸ್ತಾ ಇದ್ದೀರಾ ಅದಕ್ಕೆ ಪ್ರಿಯಾರಿಟಿ ಕೊಡ್ತಾರೆ ಆಯ್ತಾ ಜನಗಳು ಸೇರಿಸಿದರೆ ಮೇನ್ ದುಡ್ಡು ಬರೋದು ಅವರಿಗೆ ಇಲ್ಲಿ ಯಾರು ಕಸ್ಟಮರ್ ಗಳೆಲ್ಲ ಏನು ನಿಮ್ಮನ್ನ ಜಾಯಿನ್ ಮಾಡಿಸ್ತಾ ಇದ್ದಾರೆ ಅವರೇ ಕಸ್ಟಮರ್ಸ್ ಅವರಿಂದಾನೆ ದುಡ್ಡು ಬರ್ತಾ ಇರೋದು ಈ ಕಂಪನಿಗಳಿಗೆ ಈ ಕೆಳಗಡೆ ಇರೋವರು ಯಾರು ಕೂಡ ದುಡ್ಡು ಮಾಡಲ್ಲ ಅಲ್ಲಿ ಎಲ್ಲಾ ದುಡ್ಡು ಕಳೆದುಕೊಳ್ಳೋವರೆ ಈ ಟಾಪ್ ಲೆವೆಲ್ ಅಲ್ಲಿ ಮೇಲ್ಗಡೆ ಒಂದು ಮೂರು ಲೆವೆಲ್ ಇರುತ್ತಲ್ವಾ ಅವರೇ ದುಡ್ಡು ಮಾಡೋದು ಆಯ್ತಾ ಮೆಜಾರಿಟಿ 99% ಯಾರು ಕೂಡ ಈ ಎಂ ಎಲ್ ಎಂ ಸ್ಕೀಮ್ ನಲ್ಲಿ ದುಡ್ಡನ್ನ ಮಾಡಲ್ಲ ಆಯ್ತಾ ಆಗ್ಲೇ ಹೇಳಿದಂಗೆ ಇದು ನಮ್ಮ ದೇಶದಲ್ಲಿ ಈ ಪಿರಮಿಡ್ ಸ್ಕೀಮ್ ಇಲ್ಲಿಗಲ್ ಸೋ ಇವರು ಬುದ್ಧಿವಂತಿಕೆಯಿಂದ ಏನ್ ಮಾಡ್ತಾರೆ ಅಂದ್ರೆ ನಾಮಕಾವಸ್ಥೆ ಒಂದು ಪ್ರಾಡಕ್ಟ್ ಅನ್ನ ಇಟ್ಬಿಟ್ಟು ಡೈರೆಕ್ಟ್ ಸೆಲ್ಲಿಂಗ್ ರೀತಿ ತೋರಿಸಿಕೊಳ್ಳುತ್ತಾರೆ .

ಅಂದ್ರೆ ನಾವು ದುಡ್ಡನ್ನ ಇಸ್ಕೊಂಡು ಪ್ರಾಡಕ್ಟ್ ಅನ್ನ ಕೊಡ್ತಾ ಇದೀವಿ ಅಂತ ಆ ಪ್ರಾಡಕ್ಟ್ ಕೆಲವೊಂದು ಟೈಮ್ ಹೆಲ್ತ್ ಕೇರ್ ಪ್ರಾಡಕ್ಟ್ ಆಗಿರಬಹುದು ಅಥವಾ ಏನೋ ಬುಕ್ಸ್ ಆಗಿರಬಹುದು ನಾವು ದಿನ ಯೂಸ್ ಮಾಡುವಂತಹ ಅಂತ ವಸ್ತುಗಳು ಸೋಪ್ ಆಗಿರಬಹುದು ಶಾಂಪೂ ಆಗಿರಬಹುದು ಈ ರೀತಿ ಅನೇಕ ರೀತಿಯ ಪ್ರಾಡಕ್ಟ್ ಗಳು ಬೇಜಾನ್ ಕಂಪನಿಗಳು ಇದಾವೆ ಒಬ್ಬೊಬ್ಬರು ಒಂದು ಒಂದೊಂದು ಪ್ರಾಡಕ್ಟ್ ಅನ್ನ ಇಟ್ಕೊಂಡ್ಬಿಟ್ಟು ಈ ಪಿರಮಿಡ್ ಸ್ಕೀಮ್ ಅನ್ನ ಸೋ ಕಾಲ್ಡ್ ಪಿರಮಿಡ್ ಸ್ಕೀಮ್ ಅನ್ನ ನಡೆಸುತ್ತಾರೆ ಆಯ್ತಾ ಯಾರೋ ಗೌರ್ನಮೆಂಟ್ ನವರು ಯಾರಾದರೂ ಕೇಳಿದ್ರೆ ನೋಡಪ್ಪ ನಾನು ಸುಮ್ ಸುಮ್ಮನೆ ದುಡ್ಡು ಇಸ್ಕೋತಾ ಇತಿಲ್ಲ ಇದು ಪಿರಮಿಡ್ ಸ್ಕೀಮ್ ಅಲ್ಲ ನಾನು ಪ್ರಾಡಕ್ಟ್ ಅನ್ನ ಕೊಟ್ಟು ದುಡ್ಡು ಇಸ್ಕೊತಾ ಇದೀನಿ ಇದು ಡೈರೆಕ್ಟ್ ಸೆಲ್ಲಿಂಗ್ ಆಗುತ್ತೆ ಪಿರಮಿಡ್ ಸ್ಕೀಮ್ ಆಗಲ್ಲ ಅಂದ್ಬಿಟ್ಟು ಕಥೆ ಹೊಡಿತಾರೆ ಒಂದು ರೀತಿ ಲೀಗಲ್ ಅದು ಆಯ್ತಾ ಅವರು ಮಾಡ್ತಿರೋದು ಲೀಗಲ್ ಇಲ್ಲಿಗಲ್ ಅನ್ನಂಗಿಲ್ಲ ಬಟ್ ಮೋಸ ಆಗ್ತಿರೋದು ಕೆಳಗಡೆ ಇರೋವರಿಗೆ ಆಯ್ತಾ ಕೆಳಗಡೆ ಆಸೆ ಹುಟ್ಟಿಸಿಬಿಟ್ಟು ಒಂದು ಆರು ತಿಂಗಳು ಕಷ್ಟ ಪಡ್ತಾರೆ ಟೈಮ್ ವೇಸ್ಟ್ ಮಾಡಿಸ್ತಾರೆ ಏನು ದುಡ್ಡು ಬರಲ್ಲ ಮೇಲ್ಗಡೆ ಅವರು ಆರಾಮಾಗಿ ದುಡ್ಡು ಮಾಡ್ಕೊಂಡು ಸುಮ್ಮನಾಗ್ತಾರೆ ಸೊ ಈ ರೀತಿ ಸೆಮಿನಾರ್ ಗೆ ನಿಮ್ಮ ಫ್ರೆಂಡ್ಸ್ ಯಾರಾದ್ರೂ ಕರೀತಾರೆ ಅಂತ ಅಂದುಕೊಳ್ಳಿ ಹೋಗ್ತೀರಾ ಅವರ ಫ್ರೆಂಡ್ಶಿಪ್ ಹಾಳು ಮಾಡ್ಕೋತೀರಾ ಆಯ್ತಾ ನನ್ನನ್ನು ಯಾರೋ ಕರ್ಕೊಂಡು ಹೋಗಿರೋ ಸೀನ್ ಅವರ ಮುಖ ಈಗಲೂ ಅವರಿಗೆ ಏನು ಗುರು ಜಾತ್ರೆ ಅನಿಸಿಬಿಡುತ್ತೆ ಆಯ್ತಾ ಎಷ್ಟೋ ಜನ ಈ ರೀತಿ ಫ್ರೆಂಡ್ಶಿಪ್ ಅನ್ನ ಹಾಳು ಮಾಡ್ಕೊಂಡಿದ್ದಾರೆ ಕರ್ಕೊಂಡು ಹೋಗಿರ್ತಾರೆ ನಿಮ್ಮ ಕೈ ದುಡ್ಡನ್ನ ಕಟ್ಟಿಸಿರ್ತಾರೆ ಆಯ್ತಾ ಆ ದುಡ್ಡು ವಾಪಸ್ ಬರಲ್ಲ ಏನು ಇಲ್ಲ ಹೋಯ್ತಾ ಫ್ರೆಂಡ್ಶಿಪ್ ಹಾಳು ನಿಮ್ಮ ಹತ್ತಿರದಲ್ಲಿ ಇರುವರು ಅಂತ ಜನಗಳಿಗೆ ಈಗ ನೋಡಿ ಈಗ ನಾನು ಜಾಯಿನ್ ಆದೆ ಅಂತ ನನ್ನ ಸುತ್ತಮುತ್ತ ಇರೋವರಿಗೆ ನನ್ನ ಕ್ಲೋಸ್ ಫ್ರೆಂಡ್ಸ್ ಗೆಲ್ಲ ಹೇಳ್ತೀನಿ ಆ ನೀವು ಜಾಯಿನ್ ಆಗಿ ಅಂತ ಅವರ ಪಾಪ ದುಡ್ಡನ್ನ ಕಷ್ಟಪಟ್ಟು ಎಲ್ಲಾ ತಂದುಬಿಟ್ಟು ಜಾಯಿನ್ ಆಗ್ತಾರೆ ಅವರ ದುಡ್ಡು ಬರ್ಲಿಲ್ಲ ಅಂತ ಅಂದ್ರೆ ನಿಮ್ಮ ದುಡ್ಡು ದುಡ್ಡು ಹೋಗೆ ಆಯ್ತು ಅವರ ದುಡ್ಡು ಹೋಗೆ ಆಯ್ತು ಈ ಸಿಂಪಲ್ ಸ್ಕೀಮ್ ಹೆಂಗಪ್ಪಾ ಅಂದ್ರೆ ಅವರು ನಿಮ್ಮನ್ನ ಬಕ್ರಾ ಮಾಡ್ತಾರೆ ನೀವು ಇನ್ನೊಂದು ನಾಲ್ಕು ಜನ ಬಕ್ರಾ ಮಾಡಬೇಕು ಇಷ್ಟೇ ಸಿಂಪಲ್ ಸ್ಕೀಮ್ ಇದು ಆಯ್ತಾ ಫ್ರೆಂಡ್ಶಿಪ್ ಅನ್ನ ಕಳೆದುಕೊಳ್ಳುತ್ತೀರಾ ಮಾತಾಡಲ್ಲ ನೆಕ್ಸ್ಟ್ ಇಂದ ಫ್ರೆಂಡ್ಸ್ ಗಳು ಪ್ರಾಡಕ್ಟ್ ಅವರನ್ನ ಕೇಳೋಕೆ ಹೋದ್ರೆ ನಿಮ್ಮ ಪ್ರಾಡಕ್ಟ್ ನೀವು ಕರೆಕ್ಟಾಗಿ ನಿಮ್ಮದೇ ಪ್ರಾಬ್ಲಮ್ ನೀವೇ ಪ್ರಾಡಕ್ಟ್ ಸರಿಯಾಗಿ ಸೇಲ್ ಮಾಡಿಲ್ಲ ಅದರಿಂದಾನೆ ನಿಮಗೆ ಲಾಸ್ ಆಗಿದೆ ಅಂದ್ಬಿಟ್ಟು ನಿಮ್ಮನ್ನೇ ಅವರು ಮಕ್ ಕೂದ್ಬಿಟ್ಟು ಕಳಿಸ್ತಾರೆ ಸೊ ಈ ರೀತಿ ಆಗುತ್ತೆ ಸೋ ಆದಷ್ಟು ನಾನು ಹೇಳ್ತಿನಲ್ಲ ಈ ರೀತಿ ತುಂಬಾ ಬೇಗ ಶ್ರೀಮಂತರಾಗಬೇಕು ತುಂಬಾ ಬೇಗ ನಾನು ಕಾರ್ ತಗೋಬೇಕು.

ಈ ರೀತಿ ಆಸೆ ಹುಟ್ಟಿಸುತ್ತಾರೆ ಅಂದ್ಬಿಟ್ಟು ಈ ರೀತಿ ಮೈಂಡ್ ವಾಶ್ ಮಾಡ್ಬಿಟ್ಟು ನಿಮ್ಮನ್ನ ಜಾಯಿನ್ ಮಾಡಿಸ್ತಾರೆ ಅಂತ ದಯವಿಟ್ಟು ಹೋಗ್ಬೇಡಿ ಆಯ್ತಾ ಜೀವನದಲ್ಲಿ ಯಾವುದು ಕೂಡ ತುಂಬಾ ಈಸಿಯಾಗಿ ಸಿಗಲ್ಲ ಆಯ್ತಾ ಕಷ್ಟಪಡದೆ ಸಿಗುತ್ತೆ ಅಂತ ಅಂದುಬಿಟ್ರೆ 100% ಸುಳ್ಳು ಟೂ ಗುಡ್ ಟು ಬಿ ಟ್ರೂ ಅಂದ್ರೆ ಅದಕ್ಕೆ ನಂಬಕ್ಕೆ ಸಾಧ್ಯ ಇಲ್ಲದ ರೀತಿ ಏನಾದ್ರು ಒಂದು ಸಿಗುತ್ತದೆ ಅಂದ್ರೆ ಅದು ಯಾವತ್ತೂ ನಿಜ ಆಗಿರಲ್ಲ ಏನೋ ಒಂದು ಸ್ಕ್ಯಾಮ್ ಆಗಿರುತ್ತೆ ಏನೋ ಒಂದು ಪ್ರಾಬ್ಲಮ್ ಇರುತ್ತೆ ಅದರಲ್ಲಿ ಆಯ್ತಾ ದಯವಿಟ್ಟು ಈ ರೀತಿ ಸ್ಕ್ಯಾಮ್ ಗಳಿಗೆ ಈ ರೀತಿ ಎಂ ಎಲ್ ಎಂ ಕಂಪನಿಗಳಿಗೆ ಜಾಯಿನ್ ಆಗೋದಕ್ಕೆ ಹೋಗಬೇಡಿ ಇದರಲ್ಲಿ ಕೆಲವೊಂದು ಒಳ್ಳೆಯ ಎಂ ಎಲ್ ಎಂ ಕಂಪನಿಗಳು ಸಹ ಇದಾವಂತೆ ನನಗೆ ಗೊತ್ತಿಲ್ಲ ಅದು ಯಾವುದು ಅಂತ ಒಟ್ಟಿನಲ್ಲಿ ಇದರಲ್ಲಿ ಇರುವಂತಹ 99% ಕಂಪನಿಗಳು ಬರಿ ಈ ಟಾಪ್ ಅಲ್ಲಿ ಇರೋರು ದುಡ್ಡು ಮಾಡಿಕೊಂಡು ಬಿಟ್ಟು ಆರಾಮಾಗಿ ಇರ್ತಾರೆ ಹೊರತು ಈ ಕೆಳಗಡೆ ಇರೋವರು ಯಾವುದೇ ಕಾರಣಕ್ಕೂ ದುಡ್ಡು ಮಾಡೋದಕ್ಕೆ ಆಗಲ್ಲ ಆಯ್ತಾ ಆ ಪಿರಮಿಡ್ ಸ್ಕೀಮ್ ನೇ ನೀವು ನೋಡೋದಕ್ಕೆ ಹೋದ್ರೆ ಲಿಟ್ರಲಿ ಬರೀ 11 ಲೆವೆಲ್ ಗೆನೆ ನಮ್ಮ ಜಗತ್ತಿನ ಪಾಪುಲೇಷನ್ ನೀವು 11 ಲೆವೆಲ್ ಮೇಲ್ಗಡೆಯವನು ಇಬ್ಬರನ್ನು ಸೇರಿಸಿ ಕೆಳಗಡೆ ಅವನು ಅವ್ನ ಇಬ್ಬರು ನಾಲ್ಕು ಜನ ಸೇರಿಸಿ ಅದರ ಕೆಳಗಡೆ ಕೆಳಗಡೆ ಕೆಳಗಡೆ ನೋಡೋದಕ್ಕೆ ಹೋದ್ರೆ ಬರಿ 11 12ನೇ ಲೆವೆಲ್ ಗೆನೆ ನಮ್ಮ ಎಲ್ಲಾ ಪಾಪುಲೇಷನ್ ಬಂದು ಹೋಗ್ಬಿಡುತ್ತೆ ಅದು ಆಗೋಕೆ ಚಾನ್ಸೇ ಇಲ್ಲ ಯಾರು ದುಡ್ಡು ಮಾಡಲ್ಲ ಕೆಳಗಡೆ ಇರೋರು 99% ದುಡ್ಡು ಕಳೆದುಕೊಳ್ಳದೆ ಆಯ್ತಾ ಸೋ ದಯವಿಟ್ಟು ಈ ತರ ವಿಷಯಗಳಿಗೆ ಇನ್ವಾಲ್ವ್ ಆಗೋದಕ್ಕೆ ಹೋಗ್ಬೇಡಿ ಅದೇ ಟೈಮಲ್ಲಿ ಏನಾದ್ರು ಒಂದು ಸ್ಕಿಲ್ ಅನ್ನ ಇಂಪ್ರೂವ್ ಮಾಡಿ ತುಂಬಾ ಈಸಿಯಾಗಿ ಏನೋ ಒಂದು ಸಿಗುತ್ತೆ ಅಂತ ಈ ರೀತಿ ಸೆಮಿನಾರ್ ಅಟೆಂಡ್ ಮಾಡ್ಕೊಂಡು ಅದನ್ನ facebook ಅಲ್ಲಿ ಶೇರ್ ಮಾಡ್ಕೊಂಡು instagram ಅಲ್ಲಿ ಶೇರ್ ಮಾಡ್ಕೊಂಡು ನಿಮ್ಮ ಸುತ್ತಮುತ್ತ ಇರುವಂತಹ ಜನರಲ್ಲಿ ನೀವು ಇನ್ನು ಕೆಳಗಡೆ ಹೋಗ್ತೀರಾ ಹೊರತು ಅದರಿಂದ ಏನೋ ದೊಡ್ಡ ಶೋ ಆಫ್ ಮಾಡ್ಕೊಂಡು ಅದು ಇದು ಅಂದ್ಬಿಟ್ಟು ಶೋ ಆಫ್ ಮಾಡ್ಕೊಂಡು ನೀವೇನೋ ದೊಡ್ಡು ಅಚೀವ್ಮೆಂಟ್ ಮಾಡ್ತೀರಾ ಅಂತ ಅಲ್ಲ ಆಯ್ತಾ ಅದು ನೋಡ್ತೀನಲ್ಲ ಕಾರ್ ಯಾರೋ ತಗೋತಾ ಇರ್ತಾರೆ ಅದರ ಪಕ್ಕ ನಿಂತ್ಕೊಂಡು ಬಿಟ್ಟು ವಿಡಿಯೋ ಮಾಡೋದು ಇವೆಲ್ಲ ನೋಡಿದ್ರೆ ನನಗೆ ನಿಜವಾಗಿ ಏನೋ ದೊಡ್ಡ ಅಚೀವ್ಮೆಂಟ್ ಅಂತ ಅನ್ಸಲ್ಲ ಅದು ಕ್ರಿಂಜ್ ಇದೆಲ್ಲ ಒಂತರ ಜನಗಳಿಗೆ ಮೋಸ ಮಾಡೋಕೆ ಒಂದು ದಾರಿ ಅನ್ನೋ ತರ ಅನಿಸಿಬಿಡುತ್ತೆ ಅದನ್ನ ದಯವಿಟ್ಟು ಈ ತರ ಜನಗಳ ಹತ್ತಿರ ಈ ತರ ವಿಷಯಗಳಿಗೆ ಇನ್ವಾಲ್ವ್ ಆಗೋದಿಕ್ಕೆ ಹೋಗ್ಬೇಡಿ ಎಷ್ಟು ದೂರ ಆಗುತ್ತೆ ಅಷ್ಟು ದೂರ ಇಟ್ಬಿಡಿ ಒಂದು ಸಣ್ಣ ಇನ್ಫಾರ್ಮೇಟಿವ್ ವಿಡಿಯೋನ ನಿಮ್ಮ ಹತ್ರ ಶೇರ್ ಮಾಡಬೇಕು ಅಂತ ಅನ್ಕೊಂಡೆ ಲಿಟ್ರಲಿ instagram ಅಲ್ಲಿ ಎಷ್ಟು ವಿಡಿಯೋಗಳು ಇದಾವೆ ಈ ತರದ ಅಂತ ಅಂದ್ರೆ ಎಷ್ಟು ಜನ ಬಕ್ರ ಆಗಿದ್ದಾರೆ ಅಂತ ಅಂದ್ರೆ ತುಂಬಾ ಕೇರ್ಫುಲ್ ಆಗಿರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments