Thursday, December 11, 2025
HomeTech Newsಆಧಾರ್ Xerox ಹೊಸ ನಿಯಮಗಳು | UIDAI ನಿಂದ ಮಹತ್ವದ ತಿಳಿವು

ಆಧಾರ್ Xerox ಹೊಸ ನಿಯಮಗಳು | UIDAI ನಿಂದ ಮಹತ್ವದ ತಿಳಿವು

ಆಧಾರನಲ್ಲಿ ಹೊಸ ಬದಲಾವಣೆ ಇನ್ಮೇಲೆ ಜೆರಾಕ್ಸ್ ಕೇಳಂಗಿಲ್ಲ ಏನಿದು ಸರ್ಕಾರದ ಹೊಸ ರೂಲ್ಸ್ ಆಧಾರ್ ಭಾರತದಲ್ಲಿ ಅತ್ಯಗತ್ಯವಾದ ಗುರುತಿನ ಚೀಟಿ ಬಸ್ ಟಿಕೆಟ್ನಿಂದ ಬ್ಯಾಂಕ್ ಅಕೌಂಟ್ ತನಕ ಎಲ್ಲಾ ಕಡೆ ಬೇಕಾದ ಅಗತ್ಯದ ದಾಖಲೆ ಈಗ ಇದೆ ಆಧಾರ್ ಕಾರ್ಡ್ಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹೊಸ ರೂಲ್ಸ್ ಅನ್ನ ಜಾರಿ ತರೋಕೆ ಮುಂದಾಗಿದೆ ಇನ್ಮೇಲೆ ಅಲ್ಲಿ ಇಲ್ಲಿ ಹೋದ ಕಡೆಲೆಲ್ಲ ನಿಮ್ಮ ಐಡಿ ಪ್ರೂಫ್ ಆಗಿ ಆಧಾರ್ ಕಾರ್ಡ್ನ ಕಾಪಿಯನ್ನ ಕೊಟ್ಟು ಬರೋ ಹಾಗಿಲ್ಲ ಆ ರೀತಿ ಮಾಡೋಕೆ ಹೊರಟಿದ್ದಾರೆ ಇಲ್ಲಿವರೆಗೂ ನೀವು ತುಂಬಾ ಸಲಿ ಮಾಡಿರಬಹುದು ಆಧಾರ್ ಕಾರ್ಡನ್ನ ನಾನಾ ಕಾರಣಗಳಿಗೆ ಜೆರಾಕ್ಸ್ ಮಾಡಿ ನೀವು ಕೊಟ್ಟಿರಬಹುದು ಬೇಕಾಗ್ತವೆ ಅಂತ ಹೇಳಿ ಮಾಡಿ ಮನೆಲೂ ಇಟ್ಟಿರಬಹುದು ಆದರೆ ಇನ್ಮೇಲೆ ಈ ತರದ ಆಧಾರ್ ಜೆರಾಕ್ಸ್ ಗೆ ಕಡಿವಾಣ ಬೀಳುತ್ತೆ ಮಾಡಿಸಿದ್ರು ಇದನ್ನ ಕೊಡೋ ಹಾಗಿಲ್ಲ ತಗೊಳೋ ಹಾಗಿಲ್ಲ ಇಂತ ರೂಲ್ಸ್ ತರೋಕೆ ಸರ್ಕಾರ ಮುಂದಾಗಿದೆ ಅನ್ನೋ ಮಾಹಿತಿ ಬರ್ತಾ ಇದೆ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಕುದ್ದು ಯುಐಡಿಎಐ ನ ಸಿಇಓ ಅಂದ್ರೆ ಆಧಾರನ ಸಿಇಓ ನೇ ಇದರ ಬಗ್ಗೆ ಮಾಹಿತಿಯನ್ನ ಹಂಚಿಕೊಂಡು ಬಿಟ್ಟಿದ್ದಾರೆ.

ಆಧಾರ್ ಮುಂದೇನು ಅಂತ ಹೇಳಿ ಇದರಿಂದ ಹೇಗೆ ಸ್ಕ್ಯಾಮ್ ಗಳಿಂದ ನೀವು ಬಚಾವಾಗಬಹುದು ಅಂತ ಕೂಡ ನೋಡ್ತಾ ಹೋಗೋಣ ಆಧಾರ್ ಕಾರ್ಡ್ ಜೆರಾಕ್ಸ್ ಗೆ ಗುಡ್ ಬಾಯ್ ಬರ್ತಿದೆ ಹೊಸ ರೂಲ್ಸ್ ಎಸ್ ಸ್ನೇಹಿತರೆ ಆಧಾರ್ ಬೇಸ್ಡ್ ವೆರಿಫಿಕೇಶನ್ ಗೋಸ್ಕರ ಹೊಸ ಫ್ರೇಮ್ ವರ್ಕ್ ಗೆ ಅನುಮೋದನೆ ಕೊಡಲಾಗಿದೆ ಇದನ್ನ ಶೀಘ್ರ ಜಾರಿ ಕೂಡ ಮಾಡಲಾಗುತ್ತೆ ಅನ್ನೋದನ್ನ ಆಧಾರನ ಸಿಇಓ ಭುವನೇಶ್ ಕುಮಾರ್ ಕನ್ಫರ್ಮ್ ಮಾಡಿದ್ದಾರೆ ಸದ್ಯ ದೇಶದಲ್ಲಿ ಎಲ್ಲಿಗೆ ಹೋದ್ರು ಕೂಡ ಐಡೆಂಟಿಫಿಕೇಶನ್ಗೆ ಅಗತ್ಯ ಇದ್ದಾಗ ಫಸ್ಟ್ ಆಧಾರ್ ಫೋಟೋ ಕಾಪೀಸ್ ಅಥವಾ ಜೆರಾಕ್ಸ್ ಕಾಪಿ ನ್ನ ಇಸ್ಕೊಳ್ತಾ ಇದ್ದಾರೆ. ಹೋಟೆಲ್ ಬುಕ್ ಮಾಡೋಕೆ ಹೋದ್ರೆ ಏನಾದ್ರೂ ಕಾರ್ಯಕ್ರಮ ಮಾಡಬೇಕು ಅಂತ ಇವೆಂಟ್ ಆರ್ಗನೈಸರ್ಸ್ ಬಳಿ ಹೋದ್ರೆ ಅಥವಾ ಇನ್ನೇನೋ ಆಫ್ಲೈನ್ ವೆರಿಫಿಕೇಶನ್ ಅಂತ ಹೋದ್ರೆ ಎಲ್ಲಾ ಕಡೆ ಆಧಾರ್ ಫೋಟೋ ಕಾಪಿ ಜೆರಾಕ್ಸ್ ಕಾಪಿಯನ್ನ ಕೇಳಲಾಗ್ತಾ ಇದೆ. ಇದರಿಂದ ಸಾಕಷ್ಟು ಸಮಸ್ಯೆಗಳಾಗ್ತಿದೆ. ದುರುಪಯೋಗ ಆಗ್ತಾ ಇದೆ. ನಿಮ್ಮ ಜೆರಾಕ್ಸ್ ಕಾಪಿಗಳು ಯಾರ್ ಯಾರ ಕೈಗೂ ಸಿಕ್ಕಿ ಆಮೇಲೆ ಎಲ್ಲೆಲ್ಲಿಂದನೋ ವಿದೇಶಗಳಿಂದ ಏನೇನೋ ಇಂಪೋರ್ಟ್ ಮಾಡ್ಕೊಳ್ಳೋಕೆಲ್ಲ ಆಧಾರ್ ಕಾರ್ಡ್ ಎಲ್ಲ ಯೂಸ್ ಮಾಡ್ಕೊಂಡು ಈತರ ತುಂಬಾ ಮಿಸ್ಯೂಸ್ ಆಗಿರೋ ಎಕ್ಸಾಂಪಲ್ಸ್ ಇದೆ. ಕೆಲವ ಕಡೆ ಅಂತೂ ಮಿಸ್ಯೂಸ್ ಆಗಿರೋದಿಲ್ಲ. ನಿಮ್ಮ ಹೆಸರಲ್ಲೇನು ಇಂಪೋರ್ಟ್ ಆಗಿರೋದಿಲ್ಲ ಆದ್ರೂ ಕೂಡ ಏನ್ ಮಾಡ್ತಾರೆ ಗೊತ್ತಾ ಸ್ಕ್ಯಾಮರ್ಸ್ ಏನ್ ಮಾಡ್ತಾರೆ ಗೊತ್ತಾ ನಿಮ್ಮ ಆಧಾರ್ ಫೋಟೋಸ್ ಎಲ್ಲ ಹಿಡ್ಕೊಂಡು ನೋಡಿ ನಿಮ್ದು ಆಧಾರ್ ನಂಬರ್ ಇದೆ ಅಲ್ವಾ ನಿಮ್ಮ ಹೆಸರು ಇದೆ ಅಲ್ವಾ ಅಡ್ರೆಸ್ ಇದೆ ಅಲ್ವಾ ನಿಮ್ಮ ಹೆಸರಲ್ಲಿ ಒಂದು ಪ್ಯಾಕೇಜ್ ಬಂದ್ಬಿಟ್ಟಿದೆ ಕಸ್ಟಮ್ಸ್ ಅಲ್ಲಿ ಸಿಕ್ಕಾಕೊಂಡಿದೆ ಏನ್ ತರಿಸಿದ್ದೀರಾ ನಶಾ ವಸ್ತು ತರಿಸಿದ್ದೀರಾ ಶಸ್ತ್ರಾಸ್ತ ತರಿಸಿದ್ದೀರಾ ನೋಡಿ ನಿಮ್ಮೇಲೆ ಕೇಸ್ ಆಗುತ್ತೆ ಅರ್ಜೆಂಟ್ ದುಡ್ಡು ಹಾಕಿಲ್ಲ ಅಂದ್ರೆ ಅಂತ ಹೇಳಿ ಹೆದುರಿಸಿ ಬೆದರಿಸಿ ದುಡ್ಡಿಸಿಕೊಂಡಿರೋದು ಕೂಡ ಆಗಿದೆ.

ಟೋಟಲ್ ಮಿಸ್ಯೂಸ್ ಆಗ್ತಾ ಇತ್ತು ಈ ಕಾಪೀಸ್ ಯಾರ್ ಯಾರ ಕೈಗೋ ಸಿಕ್ಕಿ ಇನ್ನು ಕೆಲ ಕಡೆ ರಾಶಿ ಗುಡ್ಡೆ ಕಸದ ರಾಶಿ ರೀತಿ ಬಿದ್ದಿರ್ತಾ ಇದ್ವು ಆಧಾರ್ ಕಾರ್ಡ್ಗಳ ಕಾಪೀಸ್ ಈಗ ಇದಕ್ಕೆಲ್ಲ ಭಾರತೀಯ ವಿಶಿಷ್ಟ ಗುರುತಿನ ಶೀಟಿ ಪ್ರಾಧಿಕಾರ ಫುಲ್ ಸ್ಟಾಪ್ ಇಡೋಕೆ ಹೆಜ್ಜೆ ಇಟ್ಟಿದೆ ಇನ್ಮೇಲೆ ಕೇಳಂಗೆ ಇಲ್ಲ ಜೆರಾಕ್ಸ್ ಕಾಪಿ ಆಧಾರ್ ಕಾರ್ಡ್ನ ಕಾಪಿಯನ್ನ ಕೇಳೋ ಹಾಗೆ ಇಲ್ಲ ಅಂತ ಹೇಳಿ ಆದರೂ ಆಧಾರನ ವೆರಿಫಿಕೇಶನ್ಗೆ ಬಳಸಬಹುದು ಹೇಗೆ ಅದಕ್ಕೆ ಹೊಸ ಟೆಕ್ನಾಲಜಿಯನ್ನ ಡೆವಲಪ್ ಮಾಡಲಾಗ್ತಿದೆ ಅದು ಶೀಘ್ರ ನಮ್ಮ ನಿಮ್ಮ ಬೆಳಕಿಗೂ ಕೂಡ ಸಿಗುತ್ತೆ ಇದಕ್ಕೆ ವೆರಿಫಿಕೇಶನ್ ಮಾಡಿಸಿಕೊಳ್ಳುವರು ರಿಜಿಸ್ಟರ್ ಆಗಬೇಕಾಗುತ್ತೆ ಅಂದ್ರೆ ಯಾರು ಹೋಟೆಲ್ನವರು ಈವೆಂಟ್ ಮ್ಯಾನೇಜರ್ಸ್ ಯಾರೆಲ್ಲ ಲ್ಲ ನಿಮ್ಮ ಹತ್ರ ಕೇಳ್ತಾರಲ್ಲ ಅವರು ಹೊಸ ಸಿಸ್ಟಮ್ ಅಡಿಲಿ ರಿಜಿಸ್ಟರ್ ಆಗಬೇಕಾಗುತ್ತೆ ಅವರು ಅದಾದಮೇಲೆ ನಿಮ್ಮ ಹತ್ರ ನಿಮ್ಮ ಆಧಾರನ್ನ ಅವರು ನಿಮ್ಮ ಕಾಪಿಯನ್ನ ಇಸ್ಕೊಳ್ಳದೇನೆ ವೆರಿಫಿಕೇಶನ್ ಮಾಡ್ಕೊಳ್ಳೋಕ್ಕೆ ಆನ್ಲೈನ್ ವ್ಯವಸ್ಥೆ ಬರುತ್ತೆ ಹೇಗೆ ಬರುತ್ತೆ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ವೆರಿಫಿಕೇಶನ್ ಅಲೋ ಮಾಡಲಾಗುತ್ತೆ ಹೋಟೆಲ್ ಇವೆಂಟ್ ಆರ್ಗನೈಸರ್ ಸೇರಿ ಯಾರೆಲ್ಲ ಆಫ್ಲೈನ್ ಅಲ್ಲಿ ವೆರಿಫಿಕೇಶನ್ಗೆ ಆಧಾರಿಸಿಕೊಳ್ತಾ ಇದ್ರೋ ಅವರೆಲ್ಲರೂ ಈ ಮೂಲಕ ನೆಕ್ಸ್ಟ್ ಈ ಕೇಂದ್ರ ಸರ್ಕಾರದ ಆಧಾರನ ಈ ಹೊಸ ಸಿಸ್ಟಮ ಅಲ್ಲಿ ಜಾಯಿನ್ ಆಗಿ ಅದರ ತ್ರೂ ನಿಮ್ಮ ಹತ್ರ ಸ್ಕ್ಯಾನ್ ಮಾಡಿಸ್ಕೊಂಡು ಆನ್ಲೈನ್ ವೆರಿಫಿಕೇಶನ್ ಅಥವಾ ಡಿಜಿಟಲ್ ವೆರಿಫಿಕೇಶನ್ ಮಾಡಿಸ್ಕೊಬೇಕು ಆಧಾರದು ಇದಕ್ಕೋಸ್ಕರ ಹೊಸ ಇಂಟರ್ಫೇಸ್ ಅನ್ನ ರೆಡಿ ಮಾಡಲಾಗ್ತಾ ಇದೆ ಸಾಫ್ಟ್ವೇರ್ ಅನ್ನ ರೆಡಿ ಮಾಡಲಾಗ್ತಾ ಇದೆ ಆಪ್ ಅಂತ ಅಂಕೊಳ್ಳಿ ಅಥವಾ ಅದರ ಎಪಿಐ ಗಳನ್ನ ಕೂಡ ಕೊಡಲಾಗುತ್ತೆ ಅದನ್ನ ಬೇರೆ ಬೇರೆ ಕಂಪನಿಗಳು ತಗೊಂಡು ಅವರದೇ ಆದ ಇಂಟರ್ಫೇಸ್ ಗಳನ್ನ ಡೆವಲಪ್ ಮಾಡೋಕ್ಕು ಕೂಡ ಅವಕಾಶ ಕೊಡಲಾಗುತ್ತೆ ಇದು ಸೆಂಟ್ರಲ್ ಆಧಾರ್ ಡೇಟಾಬೇಸ್ ಗೆ ಲೈವ್ ಕನೆಕ್ಷನ್ ಅನ್ನ ಹೊಂದಿರುತ್ತೆ ಆಪ್ ಟು ಆಪ್ ಕೆಲಸ ಮಾಡುತ್ತೆ ಸೋ ನೀವು ಜಸ್ಟ್ ಸ್ಕ್ಯಾನ್ ಮಾಡಿದ್ರೆ.

ಆ ಕಡೆ ಇರುವಂತ ವ್ಯಕ್ತಿಗೆ ಹೋಟೆಲ್ ನವರು ಹೋಟೆಲ್ ಬುಕಿಂಗ್ ನವರು ಅಥವಾ ಇವೆಂಟ್ ಮ್ಯಾನೇಜರ್ಸ್ ಯಾರೇ ಆಗಿರಬಹುದು ಆಧಾರ್ ಕೇಳ್ತಿದ್ದಾರಲ್ಲ ಅವರಿಗೆ ಓಕೆ ಈ ವ್ಯಕ್ತಿ ಜೆನ್ಯುನ್ ಆಧಾರ್ ವೆರಿಫೈ ಆಯ್ತು ಅನ್ನೋದು ಎಷ್ಟು ಡೀಟೇಲ್ಸ್ ಕೊಡಬೇಕು ಅಷ್ಟು ಮಾತ್ರ ಹೋಗುತ್ತೆ ಪೇಪರ್ ಇರಲ್ಲ ವೆರಿಫೈ ಆಯ್ತು ಅನ್ನೋದವರಿಗೆ ಕನ್ಫರ್ಮೇಷನ್ ಅಷ್ಟೇ ಸಿಗುತ್ತೆ ಇದರಲ್ಲಿ ಇನ್ನು ಸ್ಪೆಷಲ್ ಏನು ಗೊತ್ತಾ ಇಂಟರ್ನೆಟ್ ಇರಲೇಬೇಕು ಆಧಾರ್ ಸರ್ವರ್ ಗೆ ಕನೆಕ್ಟ್ ಆಗಿರಲೇಬೇಕು ಸರ್ವರ್ ಡೌನ್ ಇದೆ ಏನು ಚಿಂತೆ ಇಲ್ಲ ಆಫ್ಲೈನ್ ಕೂಡ ಇದು ವರ್ಕ್ ಆಗುತ್ತೆ ಜಸ್ಟ್ ನಿಮ್ಮ ವೆರಿಫಿಕೇಶನ್ ಮಾಡಿಸಕೊಳ್ಳೋ ಎದುರಗಡೆ ಇರೋ ವ್ಯಕ್ತಿ ಅದಕ್ಕೆ ಸೇರಿಕೊಂಡಿರಬೇಕು ಅಷ್ಟೇ ಮೊದಲೆಲ್ಲ ಏನಾಗ್ತಿತ್ತು ಸೆಂಟ್ರಲ್ ಆಧಾರ್ ಡೇಟಾಬೇಸ್ಗೆ ರಿಕ್ವೆಸ್ಟ್ ಹೋಗಿ ಅಲ್ಲಿಂದ ಓಟಿಪಿ ಬಂದು ಕೆಲವೊಂದು ಸಲಿ ಬರ್ತಾನೆ ಇರ್ಲಿಲ್ಲ ಕಾದು ಕೆಲವೊಂದು ಸಲಿ ಬೇಗ ಬರ್ತಿತ್ತು ಆ ಓಟಿಪಿ ಯನ್ನ ಹಾಕಿ ಆಮೇಲೆ ಅದು ಪ್ರೋಸೆಸ್ ಆಗ್ತಾ ಇತ್ತು ಇದರಿಂದ ಸರ್ವರ್ ಮೇಲೆ ಲೋಡ್ ಜಾಸ್ತಿ ಬೀಳ್ತಿತ್ತು ಇದೆಲ್ಲದಕ್ಕೂ ಕೂಡ ಹೊಸ ಸಿಸ್ಟಮ್ ನಲ್ಲಿ ಪರಿಹಾರ ಸಿಗುತ್ತೆ ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಎಷ್ಟು ಬೇಕು ಅಷ್ಟು ಮಾತ್ರ ಡೀಟೇಲ್ ಕೊಡ್ತಾರೆ ಅಂತ ಹೇಳಿದ್ವಲ್ಲ ಹೇಗೆ ಅಂದ್ರೆ ಮಾಸ್ಕ್ಡ್ ಆಧಾರ ಅಷ್ಟೇ ಕೊಡ್ತಾರೆ ಕಂಪ್ಲೀಟ್ ಡೀಟೇಲ್ಸ್ ನಿಮ್ದು ಶೇರ್ ಮಾಡಲ್ಲ ವೆರಿಫೈ ಆಯ್ತಾ ಇಲ್ವಾ ಅಷ್ಟೇ ಅದಕ್ಕೋಸ್ಕರ ನಿಮ್ಮ ಪೂರ್ಣ 12 ಅಂಕಿಯನ್ನ ಬಹಿರಂಗ ಪಡಿಸಲ್ಲ ಅಗತ್ಯ ಇರೋ ಮಾಹಿತಿಯನ್ನ ಮಾತ್ರ ಶೇರ್ ಮಾಡಬಹುದು ಈ ಹೊಸ ಆಧಾರ್ ಸಿಸ್ಟಮ್ ಅದನ್ನೇ ಮಾಡುತ್ತೆ ಸೆನ್ಸಿಟಿವ್ ಡೀಟೇಲ್ಸ್ ಅನ್ನ ಕವರ್ ಮಾಡುತ್ತೆ ಹೈಡ್ ಮಾಡುತ್ತೆ ಮುಚ್ಚುತ್ತೆ ಜೊತೆಗೆ ಫ್ಯಾಮಿಲಿಲ್ಲಿ ಎಲ್ಲರ ಹತ್ರ ಮೊಬೈಲ್ ಇಲ್ಲ ಮೈನರ್ಸ್ ಇದ್ದಾರೆ ವಯಸ್ಸಾದವರು ಇದ್ದಾರೆ ಅವರು ಮೊಬೈಲ್ ಯೂಸ್ ಮಾಡಲ್ಲ ಸ್ಮಾರ್ಟ್ ಫೋನ್ ಅಂತ ಹೇಳಿದ್ರೆ ಒಂದು ನಂಬರ್ಗೆ ಫ್ಯಾಮಿಲಿಯ ಇತರ ಐದು ಆಧಾರ್ ಪ್ರೊಫೈಲ್ ಗಳನ್ನ ಸೇರಿಸ್ಕೊಬಹುದು.

ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್ಲಾಕ್ ವ್ಯವಸ್ಥೆ ಕೂಡ ಇರುತ್ತೆ ಸದ್ಯ ಈ ಆಪ್ ಬೀಟಾ ಟೆಸ್ಟಿಂಗ್ ಗೋಸ್ಕರಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಎರಡರಲ್ಲೂ ಲಾಂಚ್ ಮಾಡಲಾಗಿದೆ ಶೀಘ್ರದಲ್ಲೇ ಲಾರ್ಜ್ ಸ್ಕೇಲ್ನಲ್ಲಿ ಎಲ್ಲರಿಗೂ ಸಿಗೋ ರೀತಿಯಲ್ಲಿ ಇದನ್ನ ಇಂಪ್ಲಿಮೆಂಟ್ ಮಾಡಲಾಗುತ್ತೆ ಅಂತ ಸರ್ಕಾರ ಹೇಳಿದೆ ಕಾರಣ ಏನು ಹಾಗಾದ್ರೆ 2024ರ ಮಾಹಿತಿ ಪ್ರಕಾರ ಈ ನಂಬರ್ ಕೇಳಿಸಿಕೊಳ್ಳಿ 22.68 ಲಕ್ಷ ಸೈಬರ್ ವಂಚನೆ ಪ್ರಕರಣಗಳಾಗಿದಾವೆ ಇದರಲ್ಲಿ ಭಾರತೀಯರು 22845 ಕೋಟಿ ರೂಪಾಯ ದುಡ್ಡನ್ನ ಕಳೆಕೊಂಡಿದ್ದಾರೆ 2023 ಕ್ಕೆ ಕಂಪೇರ್ ಮಾಡಿದ್ರೆ ದೇಶದಲ್ಲಿ ಸೈಬರ್ ವಂಚನೆಗಳು 206% ಏರಿಕೆಯಾಗಿವೆ ಇಂತಹ ಆನ್ಲೈನ್ ವಂಚನೆಗಳಲ್ಲಿ ಹೆಚ್ಚಿನ ಕಡೆ ಆಧಾರನ್ನ ಮಿಸ್ಯೂಸ್ ಮಾಡಿಕೊಳ್ಳಲಾಗ್ತಾ ಇದೆ. ಅದನ್ನ ತಡೆಗಟ್ಟಬೇಕಾಗಿತ್ತು. ಜೊತೆಗೆ ಆಧಾರನ ವೆರಿಫಿಕೇಶನ್ಗೆ ಬಳಸು ವ್ಯವಸ್ಥೆಯನ್ನ ಇಲ್ಲ ಅಂದ್ರೂ ಕೂಡ ಈಸಿ ಮಾಡೋ ಅವಶ್ಯಕತೆ ಇತ್ತು. ಜನ ಡಿಜಿಟಲ್ ಆಗಿ ಆಧಾರ್ ಬಳಸೋಕ್ಕೆ ಪ್ರೋತ್ಸಾಹ ಕೊಡುವುದು ಅವಶ್ಯಕ ಕೂಡ ಆಗಿತ್ತು. ಈ ಹೊಸ ವ್ಯವಸ್ಥೆಯಲ್ಲಿ ಡಿಜಿಟಲಿ ಆಧಾರ್ ವೆರಿಫಿಕೇಶನ್ ಆದಾಗ ಅದು ಎನ್ಕ್ರಿಪ್ಷನ್ ಅನ್ನ ಯೂಸ್ ಮಾಡಲಾಗಿರುತ್ತೆ. ಹೀಗಾಗಿ ಡೇಟಾವನ್ನ ಚೇಂಜ್ ಮಾಡೋದು ನಕಲು ಮಾಡೋದು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳೋದು ಯಾವುದು ಆಗಲ್ಲ ಈಸಿ ಇಲ್ಲ. ಜೊತೆಗೆ ಆಗಲೇ ಹೇಳಿದ ಹಾಗೆ ಸೆನ್ಸಿಟಿವ್ ಡೀಟೇಲ್ಸ್ ಅನ್ನ ಮರೆಮಾಚಿ ವೆರಿಫಿಕೇಶನ್ ಪರ್ಪಸ್ ಗೆ ಎಷ್ಟು ಬೇಕೋ ಅಷ್ಟೇ ಡೇಟಾವನ್ನ ಕೊಡೋಕು ಕೂಡ ಅವಕಾಶ ಇರೋದ್ರಿಂದಲೂ ಕೂಡ ಇದು ಇನ್ನಷ್ಟು ಸೆಕ್ಯೂರ್ ಆಗುತ್ತೆ ಜನರಿಗೆ. ಹಾಗೆ ಆರಂಭದಲ್ಲೇ ಹೇಳಿದ ಹಾಗೆ ಪೇಪರ್ ಎಲ್ಲೆಲ್ಲೋ ಬಿದ್ದು ಯಾರ್ಯಾರೋ ಎತ್ಕೊಂಡು ಹೋಗಿ ಅಥವಾ ಅದು ಇನ್ ಯಾರಿಗೋ ಮಾರಿ ಅದು ಆಮೇಲೆ ಯಾರ್ಯಾರೋ ವಂಚಕರು ನಿಮ್ಮ ಡೀಟೇಲ್ಸ್ ಹಿಡ್ಕೊಂಡು ಪೂರ ನಿಮ್ಮ ಬಗ್ಗೆ ಗೊತ್ತಿರೋರ್ ತರ ಕಾಲ್ ಮಾಡ್ಬಿಟ್ಟು ನಿಮ್ಮ ಆಧಾರ್ ಕಾರ್ಡ್ ಇದೆ ನಿಮ್ಮ ಹೆಸರಲ್ಲಿ ಏನೋ ಬಂದ್ಬಿಟ್ಟಿದೆ ದುಡ್ಡು ಕಳಿಸಿ ಫೋನ್ ಪೇ ಮಾಡಿ Google Pay ಮಾಡಿ ಅಂತ ಮೋಸ ಮಾಡೋದು ಅದೆಲ್ಲ ಅವಾಯ್ಡ್ ಆಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments