Saturday, February 7, 2026
HomeTech Newsಭಾರತೀಯ ವಿಮಾನೋದ್ಯಮದಲ್ಲಿ ಶಾಕ್‌ವೇವ್! ಬೋಯಿಂಗ್‌, ಏರ್‌ಬಸ್‌ಗೆ ಸವಾಲು ಎಸೆದ ಅದಾನಿ–ಎಂಬ್ರಾಯರ್‌ ಒಪ್ಪಂದ

ಭಾರತೀಯ ವಿಮಾನೋದ್ಯಮದಲ್ಲಿ ಶಾಕ್‌ವೇವ್! ಬೋಯಿಂಗ್‌, ಏರ್‌ಬಸ್‌ಗೆ ಸವಾಲು ಎಸೆದ ಅದಾನಿ–ಎಂಬ್ರಾಯರ್‌ ಒಪ್ಪಂದ

ಒಂದು ಸಲ ಕಣ್ಣು ಮುಚ್ಚಿ ಯೋಚನೆ ಮಾಡಿ ನಾವು ಬೆಳಿಗ್ಗೆದ್ದು ಆಫೀಸ್ಗೆ ಹೋಗೋಕೆ ಹತ್ತೋ ಕಾರ್ ಬೈಕ್ ಬಸ್ ಎಲ್ಲವೂ ಮೇಕ್ ಇನ್ ಇಂಡಿಯಾ ನಾವು ತಿನ್ನೋ ಅನ್ನ ಉಡೋ ಬಟ್ಟೆ ನಮ್ಮ ದೇಶದ ಹೆಚ್ಚಿನ ಸಂದರ್ಭಗಳಲ್ಲಿ ಅಷ್ಟೇ ಯಾಕೆ ಚಂದ್ರನ ಮೇಲೆ ಇಳಿಸಿದ ರಾಕೆಟ್ ಕೂಡ ನಮ್ಮ ಇಸ್ರೋ ಬ್ರಾಂಡ್ ಆದರೆ ನಾವು ಒಂದು ಊರಿಂದ ಇನ್ನೊಂದು ಊರಿಗೆ ಹಾರೋ ವಿಮಾನ ಅದು ಮಾತ್ರ ಮೇಕ್ ಇನ್ ಅಮೆರಿಕಾ ಮೇಕ್ ಇನ್ ಫ್ರಾನ್ಸ್ ನಾವು ಎಷ್ಟೇ ಮುಂದುವರೆದಿದ್ರು ಕೂಡ ನಮ್ಮ ಆಕಾಶದಲ್ಲಿ ಹಾರಾಡೋ 99% ಪ್ಯಾಸೆಂಜರ್ ವಿಮಾನಗಳು ವಿದೇಶಿ ಕಂಪನಿಗಳದ್ದು ಬೋಯಿಂಗ್ ಇಲ್ಲ ಅಂದ್ರೆ ಏರ್ಪಸ್ ಆದರೆ ಈಗ ಆ ಹಣೆ ಬರಹ ಬದಲಾಗೋ ಟೈಮ್ ಬರ್ತಾ ಇದೆ ಎಸ್ ಏರ್ಪೋರ್ಟ್ ಬಿಸಿನೆಸ್ ನಲ್ಲಿ ಈಗ ಆಲ್ರೆಡಿ ಕಿಂಗ್ ಆಗಿರೋ ಗೌತಮ ಅದಾನಿ ಈಗ ಹೊಸ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ ಬ್ರೆಜಿಲ್ನ ನ ಅತಿ ದೊಡ್ಡ ವಿಮಾನ ತಯಾರಕ ಕಂಪನಿ ಎಂಬ್ರಾಯರ್ ಜೊತೆ ಕೈಜೋಡಿಸಿ ಭಾರತದಲ್ಲೇ ಪ್ಯಾಸೆಂಜರ್ ವಿಮಾನಗಳನ್ನ ತಯಾರಿಸೋಕೆ ಮುಂದಾಗಿದ್ದಾರೆ.

ಬರಿ ಘೋಷಣೆ ಮಾತ್ರ ಅಲ್ಲ ಡಿಸೆಂಬರ್ 2025 ರಲ್ಲೇ ಇದರ ಬಗ್ಗೆ ಒಂದು ಎಂಓಯು ಸೈನ್ ಆಗಿದೆ. ಹಾಗಿದ್ರೆ ಏನಿದು ಡೀಲ್ ಅದಾನಿ ಬೋಯಿಂಗ್ ಏರ್ ಬಸ್ ಎಲ್ಲಾ ಬಿಟ್ಟು ಈ ಬ್ರೆಜಿಲ್ ಕಂಪನಿಯೊಂದಿಗೆ ಯಾಕೆ ಕೈಜೋಡಿಸಿದ್ರು ಇದರಿಂದ ನಮ್ಮ ನಿಮ್ಮ ಟ್ರಾವೆಲ್ ಹೇಗೆ ಬದಲಾಗಬಹುದು ಬನ್ನಿ ಆಕಾಶದಲ್ಲಿ ಅದಾನಿ ಹವಾ ಮೊದಲಿಗೆ ಸುದ್ದಿ ಏನು ಅಂತ ಕ್ಲಿಯರ್ ಆಗಿ ತಿಳ್ಕೊಳ್ಳೋಣ ವರದಿ ಪ್ರಕಾರ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಮತ್ತು ಬ್ರಜಿಲ್ನ ಎಂಬ್ರಾಯರ್ ಕಂಪನಿ ಒಪ್ಪಂದ ಮಾಡಿಕೊಂಡಿದ್ದಾರೆ.ಎಓಯು ಎಂಓಯು ಮೆಮೊರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ ಡಿಸೆಂಬರ್ 2025 ರಲ್ಲೇ ಆಗಿದೆ. ಇಲ್ಲಿನ ಮೇನ್ ಮ್ಯಾಟರ್ ಏನು ಗೊತ್ತಾ? ಇದು ಬರೀ ವಿಮಾನದ ಬಿಡಿ ಭಾಗಗಳನ್ನ ಮಾರುವ ಡೀಲ್ ಅಲ್ಲ. ಇದು ಭಾರತದಲ್ಲಿ ಫೈನಲ್ ಅಸೆಂಬ್ಲಿ ಲೈನ್ ಎಫ್ಐಎಲ್ ಸ್ಥಾಪನೆ ಮಾಡೋ ಪ್ರಾಜೆಕ್ಟ್. ಸಿಂಪಲ್ ಆಗಿ ಎಕ್ಸ್ಪ್ಲೈನ್ ಮಾಡ್ತೀವಿ.

ಒಂದು ಕಾರು ರೆಡಿ ಆಗಬೇಕು ಅಂದ್ರೆ ಇಂಜಿನ್ ಒಂದು ಕಡೆಯಿಂದ ಬರುತ್ತೆ ಟೈರ್ ಇನ್ನೊಂದು ಕಡೆಯಿಂದ ಬರುತ್ತೆ ಆದ್ರೆ ಎಲ್ಲವನ್ನ ಜೋಡಿಸಿ ಪೇಂಟ್ ಮಾಡಿ ಇದು ಕಾರು ಅಂತ ರೋಡಿ್ಗೆ ಬಿಡೋದು ಫ್ಯಾಕ್ಟರಿ ಅಲ್ವಾ ಅದನ್ನೇ ಎಫ್ಎಎಲ್ ಅಂತ ಕರೀತಾರೆ ಅಂದ್ರೆ ಇನ್ ಮುಂದೆ ಪೂರ್ತಿ ವಿಮಾನವೇ ನಮ್ಮ ನೆಲದಲ್ಲಿ ಅಸೆಂಬಲ್ ಆಗಿ ಹೊರ ಬರುತ್ತೆ ಇದರ ಬಗ್ಗೆ ಅಫಿಷಿಯಲ್ ಅನೌನ್ಸ್ಮೆಂಟ್ ಅಧಿಕೃತ ಘೋಷಣೆ ಯಾವಾಗಆಗುತ್ತೆ ಎಲ್ಲರೂ ಕಾಯುತಿರೋದು ಜನವರಿ 28 ರಿಂದ 31ರವರೆಗೆ ಹೈದರಾಬಾದ್ನಲ್ಲಿ ನಡೆಯಲಿರೋ ವಿಂಗ್ಸ್ ಇಂಡಿಯಾ 2026 ಕಾರ್ಯಕ್ರಮಕ್ಕೆ ಅಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗೋ ಸಾಧ್ಯತೆ ಇದೆ. ಇಲ್ಲಿ ನೀವು ಗಮನಿಸಬೇಕಾದ ಒಂದು ಇಂಟರೆಸ್ಟಿಂಗ್ ಪಾಯಿಂಟ್ ಇದೆ. ಟಾಟಾ ಕಂಪನಿ ಈಗ ಆಲ್ರೆಡಿ ಏರ್ ಬಸ್ ಜೊತೆ ಸೇರಿ ವಿಮಾನ ಮಾಡ್ತಾ ಇದೆ ಅಲ್ವಾ ಅಂತ ನೀವು ಕೇಳಬಹುದು. ಕರೆಕ್ಟ್ ಆದ್ರೆ ಟಾಟಾ ಮಾಡ್ತಿರೋದು C295 ಅನ್ನೋ ಮಿಲಿಟರಿ ವಿಮಾನವನ್ನ. ಅದರಲ್ಲಿ ಸೈನಿಕರು ಓಡಾಡ್ತಾರೆ. ಡಸೋ ಅನಿಲ್ ಅಂಬಾನಿ ಗ್ರೂಪ್ ಮಹೇಂದ್ರ ಎಂಬ್ರೇಯರ್ ಇವರು ಕೂಡ ಇಂತಹದ್ದೇ ಮಿಲಿಟರಿ ವಿಮಾನವನ್ನ ಮಾಡ್ತಾ ಇದ್ದಾರೆ.

ಅದಾನಿ ಎಂಬ್ರಾಯರ್ ಮಾಡೋಕೆ ಹೊರಟಿರೋದು ಸಿವಿಲಿಯನ್ ಕಮರ್ಷಿಯಲ್ ವಿಮಾನ. ಅಂದ್ರೆ ನಾವು ನೀವು ಟಿಕೆಟ್ ತಗೊಂಡು ಹತ್ತಿ ಹಾರಾಡ್ತೀವಲ್ಲ ಆ ವಿಮಾನ. ಇದು ಭಾರತದ ಇತಿಹಾಸದಲ್ಲೇ ಇದೆ ಮೊದಲ ಬಾರಿ. ಈ ಫ್ಯಾಕ್ಟರಿ ಎಲ್ಲಿ ಬರುತ್ತೆ ಸದ್ಯಕ್ಕೆ ಮೂರು ಹೆಸರುಗಳು ರೇಸ್ನಲ್ಲಿವೆ ಒಂದು ಅದಾನಿಯ ಭದ್ರಕೋಟೆ ಆಗಿರೋ ಗುಜರಾತ್ನ ಮುಂದ್ರ ಅಲ್ಲಿ ಮುಂದ್ರ ಪೋರ್ಟ್ ಆಲ್ರೆಡಿ ಇದೆ ಅದರ ಸಮೀಪದಲ್ಲೇ ಅಲ್ಲದರೂ ಒಂದು ಕಡೆ ಎರಡನೆದು ಏರೋಸ್ಪೇಸ್ ಹಬ್ಬ ಆಗಿರೋ ಹೈದರಾಬಾದ್ ಮೂರನೆದು ದೇಶದ ಸೆಂಟರ್ ಪಾಯಿಂಟ್ ನಾಗಪುರ ಎಲ್ಲಿ ಬಂದ್ರೂ ಕೂಡ ಇದೊಂದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಪ್ರಾಜೆಕ್ಟ್ ಆಗೋದರಲ್ಲಿ ಅನುಮಾನ ಇಲ್ಲ ಯಾರು ಈ ಎಂಬ್ರಯರ್ ಬೋಯಿಂಗ್ ಗೆ ಇವರೇ ಪೈಪೋಟಿನ ಎಸ್ ಈಗ ನೀವು ಈ ಪ್ರಶ್ನೆ ಯೋಚನೆ ಮಾಡ್ತಾ ಇರ್ತೀರಾ ವಿಮಾನಗಳು ಅಂತ ಬಂದ ತಕ್ಷಣ ಬೋಯಿಂಗ್ ಅಥವಾ ಏರ್ ಬಸ್ ಏರ್ ಬಸ್ ಅಥವಾ ಬೋಯಿಂಗ್ ಹಂಗಿತ್ತಲ್ಲ ಇದು ಯಾವುದಿದೆ ಎಂಬ್ರೇಯರ್ ಅಂತ ನೀವು ಕೇಳಬಹುದು.

ಪ್ರಪಂಚದಲ್ಲಿ ವಿಮಾನ ಮ್ಯಾನುಫ್ಯಾಕ್ಚರ್ ಮಾಡೋ ಕಂಪನಿಗಳಲ್ಲಿ ಒಂದು ಫ್ಯಾಮಿಲಿ ಇದೆ ದೊಡ್ಡ ಅಣ್ಣಂದರು ಅಂದ್ರೆ ಅದರಲ್ಲಿ ಬೋಯಿಂಗ್ ಮತ್ತು ಏರ್ ಬಸ್ ಇವರು 180 200 500 ಸೀಟ್ನ ಬಿಗ್ ವಿಮಾನಗಳನ್ನ ಮಾಡ್ತಾರೆ ಇವರ ನಂತರ ಬರೋ ಪ್ರಪಂಚದ ಮೂರನೇ ಅತಿ ದೊಡ್ಡ ವಿಮಾನ ತಯಾರಕ ಕಂಪನಿನೇ ಈ ಬ್ರೆಜಿಲ್ನ ಎಂಬ್ರಾಯರ್ ಅದರಲ್ಲಿ ಅದಾನಿ ಈ ಎಂಬ್ರಯರ್ ಅನ್ನ ಯಾಕೆ ಆಯ್ಕೆ ಮಾಡಿಕೊಂಡ್ರು ಇಲ್ಲೊಂದು ಬಿಸಿನೆಸ್ ಟ್ರಿಕ್ ಇದೆ ಎಂಬ್ರಯರ್ ಕಂಪನಿ ರೀಜನಲ್ ಜೆಟ್ಸ್ ಅಂದ್ರೆ ಪ್ರಾದೇಶಿಕ ವಿಮಾನ ಮಾಡೋದ್ರಲ್ಲಿ ಎತ್ತಿದ್ಕಾಯಿ ಇವರ ಹತ್ರ ಇರೋದು ಈ ಜೆಟ್ ಫ್ಯಾಮಿಲಿ ವಿಮಾನಗಳು ಮುಖ್ಯವಾಗಿ ಈ 1902 ಮತ್ತು ಈ 1952 ಇದರ ಕೆಪ್ಯಾಸಿಟಿ ಎಷ್ಟು ಗೊತ್ತಾ ಚಿಕ್ಕ ವಿಮಾನಗಳು 70 ರಿಂದ 146 ಸೀಟ್ ಅಷ್ಟೇ ಆದರೆ ಬೋಯಿಂಗ್ ಅಥವಾ ಏರ್ ಬಸ್ ತಗೊಂಡ್ರೆ ಮಿನಿಮಮ್ 180 ಸೀಟ್ ಇರುತ್ತವೆ ನಮ್ಮ ಹುಬ್ಬಳಿ ಮೈಸೂರು ಬೆಳಗಾವೆ ಶಿವಮೊಗ್ಗದಂತಹ ಊರುಗಳಿಗೆ ಇಷ್ಟಿಷ್ಟು ದೊಡ್ಡ ದೊಡ್ಡ ವಿಮಾನವನ್ನ ಹಾರಿಸೋ ಅವಶ್ಯಕತೆ ಇಲ್ಲ ಅಲ್ಲಿಗೆ ಬೇಕಿರೋದು ಇದೇ ಸೈಜ್ನ ಕಾಂಪ್ಯಾಕ್ಟ್ ವಿಮಾನಗಳು ಮುಂದಿನ ದಿನಗಳಲ್ಲಿ ಉಡಾನ್ ಸ್ಕೀಮ್ ನಡಿ ರೀಜನಲ್ ಕನೆಕ್ಟಿವಿಟಿ ರೀಜನಲ್ ಏರ್ ಕನೆಕ್ಟಿವಿಟಿ ಜಿಲ್ಲೆ ಜಿಲ್ಲೆಗಳ ನಡುವೆ ಕೂಡ ಮಾಡಬೇಕು.

ಅಂತ ಹೇಳಿದ್ರೆ ಚಿಕ್ಕ ವಿಮಾನಗಳೇ ಗೇಮ್ ಚೇಂಜರ್ ಆಗಲಿವೆ ಭಾರತದಲ್ಲಿ ಇದು ಹೊಸತ ಖಂಡಿತ ಅಲ್ಲ ಬೆಂಗಳೂರು ಮೂಲದ ಸ್ಟಾರ್ ಏರ್ ನೀವು ನೋಡಿರಬಹುದು ಅವರು ಈಗ ಆಲ್ರೆಡಿ ಎಂಬ್ರೇರ್ ವಿಮಾನಗಳನ್ನ ಬಳಸ್ತಾ ಇದ್ದಾರೆ. ಇವರ ಹತ್ತಿರ ಸುಮಾರು ಎಂಟರಿಂದ 11 ಎಂಬರ್ ಜೆಟ್ ಗಳಿವೆ. ಒಟ್ಟಾರೆ ಭಾರತದಲ್ಲಿ ಮಿಲಿಟರಿ ಮತ್ತು ಪ್ರೈವೇಟ್ ಜೆಟ್ ಸೇರಿ ಸುಮಾರು 50 ಎಂಬರ್ ವಿಮಾನಗಳು ಆಲ್ರೆಡಿ ಹಾರಾಡ್ತಿವೆ. ಸೋ ಬ್ರೆಜಿಲ್ ನಮ್ಮ ಆಕಾಶಕ್ಕೆ ಹೊಸತಲ್ಲ ಸಾಕಷ್ಟು ನಂಬಿಕಸ್ತಾನೆ. ಚಿಕ್ಕ ವಿಮಾನ ದೊಡ್ಡ ಲಾಭ ಏನಿದು ಲೆಕ್ಕಾಚಾರ. ಸ್ನೇಹಿತರೆ ಆಗಲೇ ಮೆನ್ಷನ್ ಮಾಡಿದ ಹಾಗೆ ಉಡಾನ್ ಸ್ಕಿ ಮತ್ತು ಟಯರ್ ಟು ಸಿಟಿಗಳ ಬೆಳವಣಿಗೆ ಒಂದು ಎಕ್ಸಾಂಪಲ್ ಕೊಟ್ಟು ಎಕ್ಸ್ಪ್ಲೈನ್ ಮಾಡ್ತೀವಿ ನೋಡಿ ಬೆಂಗಳೂರಿಂದ ದಿಲ್ಲಿಗೆ ಹೋಗೋಕೆ ಸಾವಿರಾರು ಜನ ರೆಡಿ ಇರ್ತಾರೆ ವಾಲ್ಯೂಮ್ ಜಾಸ್ತಿ ಇದೆ ಅಲ್ಲಿಗೆ 180 ಸೀಟ್ನ ದೊಡ್ಡ ಬೋಯಿಂಗ್ 737 ವಿಮಾನ ಹಾಕಿದ್ರೆ ಲಾಭ ಎಂಬ್ರೇರ್ ಆದ್ರೆ ಎರಡೆರಡು ವಿಮಾನ ಅಷ್ಟೇ ಪ್ರಯಾಣಿಕರನ್ನ ಕರ್ಕೊಂಡು ಹೋಗೋಕ ಹಾರಿಸಬೇಕಾಗುತ್ತೆ ಈಗ ಸೀನ್ ಉಲ್ಟಾ ಆಗುತ್ತೆ.

ಸಿನಾರಿಯೋದಲ್ಲಿ ಹುಬ್ಬಳಿಯಿಂದ ಮೈಸೂರಿಗೆ ಅಥವಾ ಇಂದೂರಿನಿಂದ ಜೋದ್ಪುರಕ್ಕೆ ಅಥವಾ ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುವರು ಎಷ್ಟು ಜನ ಇರ್ತಾರೆ ಜನ ಕಮ್ಮಿ ಇರ್ತಾರೆ 80 ರಿಂದ 100 ಜನ ಇರ್ತಾರೆ ಜಾಸ್ತಿ ಜನ ಬರಬೇಕು ಅಂತ ಹೇಳಿದ್ರೆ ದೊಡ್ಡ ವಿಮಾನ ಹಾರಿಸಬೇಕು ಅಂದ್ರೆ ಫ್ರಿಕ್ವೆಂಟ್ ಆಗಿ ವಿಮಾನ ಹಾರಿಸಕ ಆಗಲ್ಲ ವೇಟ್ ಮಾಡ್ಬೇಕಾಗುತ್ತೆ ವಾರಕ್ಕೆ ಒಂದೆರಡು ವಿಮಾನ ತರ ಡೈಲಿ ಟ್ರಿಪ್ ಮಾಡ್ಬೇಕು ದಿನಕ್ಕೆ ಎರಡು ಮೂರು ಸಲಿ ಹಾರಬೇಕು ಅಂದ್ರೆ ಅವಾಗ ಜನ ಆಗ್ತಾರೆ 70 80 100 ಸೀಟ್ನ ವಿಮಾನ ಅಂದ್ರೆ ಜನ ಆಗ್ತಾರೆ ಆರಾಮಾಗಿ ವಿಮಾನ ಫುಲ್ ಕೆಪ್ಯಾಸಿಟಿಯೊಂದಿಗೆ ಹಾರು ಬರುತ್ತೆ ಎಂಬರಯರ್ ಆದ್ರೆ ಅದೇ ಬೋಯಿಂಗ್ ಏರ್ ಬಸ್ ದೊಡ್ಡ ವಿಮಾನ ಓಡಿಸಿದ್ರೆ ಫ್ರಿಕ್ವೆಂಟ್ ಆಗಿ ಓಡಿಸಬೇಕು ಅಂದ್ರೆ ಏನಾಗುತ್ತೆ ಅರ್ಧರ್ಧ ವಿಮಾನ ಸೀಟ್ ಖಾಲಿ ಇರ್ತವಲ್ವಾ ಪೆಟ್ರೋಲ್ ಎಟಿಎಫ್ ಏವಿಯೇಶನ್ ಟರ್ಬೈನ್ ಫ್ಯೂಲ್ ಅದರ ಖರ್ಚು ಮಾತ್ರ ಸೇಮ್ ಇರುತ್ತೆ ಏರ್ಲೈನ್ಗೆ ಸಿಕ್ಕಬಟ್ಟೆ ಲಾಸ್ ಆಗುತ್ತೆ ಅಂತ ಜಾಗದಲ್ಲಿ ಚಿಕ್ಕ ವಿಮಾನಗಳು ಗೇಮ್ ಚೇಂಜರ್ಗಳು ಫ್ರಿಕ್ವೆಂಟ್ ಆಗಿ ಟ್ರಿಪ್ಸ್ ಅನ್ನ ಮಾಡಬಹುದು.

ಸ್ಮಾಲ್ ಡಿಸ್ಟೆನ್ಸ್ ನಲ್ಲಿ ಮೈಲೇಜ್ ಸೂಪರ್ ಹಳೆ ವಿಮಾನಗಳಿಗಿಂತ 19% ಕಮ್ಮಿ ಫ್ಯೂಲ್ ಕುಡಿತವೆ ಇವು ಈಗ ನೀವು ಕೇಳಬಹುದು ಸಣ್ಣ ರೋಡ್ಗೆ ಈಗ ಆಲ್ರೆಡಿ ಫ್ಯಾನ್ ತಿರುಗು ವಿಮಾನ ಅಥವಾ ಎಟಿಆರ್ ಟರ್ಬೋ ಪ್ರಾಪ್ ವಿಮಾನಗಳ ಇದಾವಲ್ವಾ ಅಂತ ಆದರೆ ಈ ವಿಮಾನಗಳು ಸಿಕ್ಕಪಟ್ಟೆ ಶಬ್ದ ಮಾಡ್ತವೆ ಕಂಫರ್ಟ್ ಕಮ್ಮಿ ಆದರೆ ಎಂಬ್ರೇರ್ ಜೆಟ್ಗಳು ದೊಡ್ಡ ವಿಮಾನದಷ್ಟೇ ಫಾಸ್ಟ್ ಸೈಲೆಂಟ್ ಮತ್ತು ಕಂಫರ್ಟಬಲ್ ಇಂಡಸ್ಟ್ರಿ ರಿಪೋರ್ಟ್ ಪ್ರಕಾರ ಮುಂದಿನ 20 ವರ್ಷದಲ್ಲಿ ಭಾರತಕ್ಕೆ ಇಂತಹ 500ಕ್ಕೂ ಅಧಿಕ ಸಣ್ಣ ಜೆಟ್ಗಳ ಅವಶ್ಯಕತೆ ಇದೆ ಈ ಡಿಮ್ಯಾಂಡ್ ಮೈಂಡ್ ಅಲ್ಲಿ ಇಟ್ಕೊಂಡೆ ಅದಾನಿ ಇಲ್ಲಿಗೆ ಹಾರಿದ್ದಾರೆ ಈಗ ಈ ಮಾರ್ಕೆಟ್ಗೆ ಮಾರ್ಕೆಟ್ ಖಾಲಿ ಇದೆ ಫ್ಯಾಕ್ಟರಿ ಹಾಕೋಣ ಕ್ಯಾಪ್ಚರ್ ಮಾಡ್ಕೊಂಡುಬಿಡೋಣ ಅಂತ ಏರ್ಪೋರ್ಟ್ ಏರೋಪ್ಲೇನ್ ಅದಾನಿಯ ಕಂಪ್ಲೀಟ್ ಕಂಟ್ರೋಲ್ ಗೌತಮ್ ಅದಾನಿ ಯಾವುದೇ ಬಿಸಿನೆಸ್ ಹೇಳಿದ್ರು ಸುಮ್ ಸುಮ್ಮನೆ ಒಂದು ಭಾಗವನ್ನ ಮಾತ್ರ ಮಾಡೋದಿಲ್ಲ ಅವರು ಪೂರ್ತಿ ಸರಪಳಿಯನ್ನೇ ಸಪ್ಲೈ ಚೈನ್ನ್ನೇ ಕಂಟ್ರೋಲ್ ಮಾಡೋಕೆ ನೋಡ್ತಾರೆ.

ಬಿಸಿನೆಸ್ ಭಾಷೆಯಲ್ಲಿ ವರ್ಟಿಕಲ್ ಇಂಟಿಗ್ರೇಷನ್ ಅಂತ ಕರೀತಾರೆ ನೋಡಿ ಅವರ ಪ್ಲಾನ್ ಹೇಗಿದೆ ಅಂತ ಏರ್ಪೋರ್ಟ್ಸ್ ಈಗ ಆಲ್ರೆಡಿ ಮುಂಬೈ ಅಹಮದಾಬಾದ್ ಲಕ್ನೋ ಮಂಗಳೂರು ಸೇರಿ ದೇಶದ ಪ್ರಮುಖ ಏರ್ಪೋರ್ಟ್ಗಳು ಅದಾನಿ ಕೈಯಲ್ಲಿದೆ ಭಾರತದ ಸುಮಾರು 25% ಪ್ರಯಾಣಿಕರು ಅದಾನಿ ಏರ್ಪೋರ್ಟ್ಗಳ ಮೂಲಕವೇ ಹಾರಾಡುತಿದ್ದಾರೆ ರಿಪೇರಿ ಎಂಆರ್ಓ ವಿಮಾನ ಕೆಟ್ಟರೆ ರಿಪೇರಿ ಮಾಡೋಕೆ ಏರ್ ವರ್ಕ್ಸ್ ಮತ್ತು ಎನ್ಡ್ಯಾಮರ್ ಅನ್ನೋ ದೈತ್ಯ ಕಂಪನಿಗಳನ್ನ ಅದಾನಿ ಈಗ ಆಲ್ರೆಡಿ ಖರೀದಿ ಮಾಡಿದ್ದಾರೆ ಸುಮಾರು 400 ಕೋಟಿ ರೂಪಾಯಿನ ಡೀಲ್ ಈಗ ತಯಾರಿಕೆ ಮ್ಯಾನುಫ್ಯಾಕ್ಚರಿಂಗ್ ವಿಮಾನವನ್ನ ತಯಾರಿಸುವ ಫ್ಯಾಕ್ಟರಿನು ನಮ್ಮದೇ ಮಾಡಿಕೊಳ್ಳೋಣ ಅಂತ ಪ್ಲಾನ್ ಮಾಡಿಕೊಂಡಿದ್ದಾರೆ. ಯೋಚನೆ ಮಾಡಿ ವಿಮಾನ ಇಳಿಯೋದು ಅದಾನಿ ಏರ್ಪೋರ್ಟ್ನಲ್ಲಿ ವಿಮಾನ ರಿಪೇರಿ ಆಗೋದು ಅವರ ಗ್ಯಾರೇಜ್ನಲ್ಲಿ ಈಗ ವಿಮಾನ ತಯಾರಾಗೋದು ಕೂಡ ಅವರ ಫ್ಯಾಕ್ಟರಿಯಲ್ಲಿ ಅದಾನಿ ಗ್ರೂಪ್ ಏವಿಯೇಷನ್ ಕ್ಷೇತ್ರದಲ್ಲಿ ಹಾಕಿರೋ ಚಕ್ರ ವ್ಯೂಹ ಇದು ಒಂದು ಕಂಪ್ಲೀಟ್ ಏವಿಯೇಷನ್ ಈಕೋಸಿಸ್ಟಮ್ ಕ್ರಿಯೇಟ್ ಆಗ್ತಿದೆ ಆದರೆ ಸದ್ಯಕ್ಕೆ ಇಂಡಿಗೋ ತರ ಏರ್ ಇಂಡಿಯಾ ತರ ಏರ್ ಲೈನ್ ಗಳನ್ನ ಶುರು ಮಾಡೋ ಲೆಕ್ಕಾಚಾರ ಇದೆಯ ಕೇಳಿಕ್ಕೆ ಸದ್ಯಕ್ಕೆ ಇಲ್ಲ ಅಂತ ಅದಾನಿ ಗ್ರೂಪ್ ಹೇಳಿದೆ ಯಾಕಂದ್ರೆ ತುಂಬಾ ಚಾಲೆಂಜಸ್ ಜಾಸ್ತಿ ಪ್ರಾಯಾಣಿಕರನ್ನ ಹ್ಯಾಂಡಲ್ ಮಾಡಬೇಕು ಸಿಕ್ಕಾಪಟ್ಟೆ ಅಂತರಾಷ್ಟ್ರೀಯವಾಗಿ ಕಚ್ಚತೈಲದ ಬೆಲೆ ಏನಿದೆ ಅದರ ಮೇಲೆ ಡಿಪೆಂಡ್ ಆಗುತ್ತೆ.

ಇವರ ಪ್ರಾಫಿಟ್ ಲಾಸ್ ಎಲ್ಲ ರೆಗಯುಲೇಷನ್ ಜಾಸ್ತಿ ರಿಸ್ಕ್ ಜಾಸ್ತಿ ಹಾಗಾಗಿ ಸದ್ಯಕ್ಕೆ ಅದರ ಸುದ್ದಿಗೆ ಹೋಗ್ತಾ ಇಲ್ಲ ಇವರು ಮೇಕ್ ಇನ್ ಇಂಡಿಯಾ ಇಂಜಿನಿಯರ್ ಗಳಿಗೆ ಸುಗ್ಗಿ ವಿಮಾನ ತಯಾರಿ ಅನ್ನೋದು ಮಕ್ಕಳ ಆಟ ಅಲ್ಲ ಅದರಲ್ಲೂ ಕೂಡ ಕಮರ್ಷಿಯಲ್ ವಿಮಾನ ಅಂದ್ರೆ ಜನರ ಪ್ರಾಣದ ವಿಚಾರ ಒಂದು ಸಣ್ಣ ಬೋಲ್ಟ್ ನಟ್ ಲೂಸ್ ಆದ್ರೂ ಕೂಡ ದೊಡ್ಡ ಅವಗಡ ಆಗುತ್ತೆ ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳನು ಬೇಕು ಅಂದಾಜು 2000ದಿಂದ 5000 ಕೋಟಿ ರೂಪಾಯಿ ಹಾಕಬೇಕು ನುರಿತ ಇಂಜಿನಿಯರ್ಸ್ ಬೇಕು ಕ್ವಾಲಿಟಿ ಕಂಟ್ರೋಲ್ ಪಕ್ಕ ಇರಬೇಕು ಆದರೆ ರಿಸ್ಕ್ ತಗೊಂಡ್ರೆ ಲಾಭ ಕೂಡ ಅಷ್ಟೇ ದೊಡ್ಡದು ಲಾಭ ನಂಬರ್ ಒನ್ ಉದ್ಯೋಗ ಈ ಫ್ಯಾಕ್ಟರಿ ಬಂದ್ರೆ ಭಾರತದ ಸಾವಿರಾರು ಇಂಜಿನಿಯರ್ಸ್ಗೆ ಇಲ್ಲೇ ಜಾಬ್ ಸಿಗುತ್ತೆ ಬರಿ ಅಸೆಂಬ್ಲಿ ಮಾತ್ರ ಅಲ್ಲ ವಿಮಾನಕ್ಕೆ ಬೇಕಾದ ವೈರಿಂಗ್ ಸೀಟು ಕಿಟಕಿ ಲೋಹದ ಪ್ಲೇಟ್ಗಳನ್ನ ಸಪ್ಲೈ ಮಾಡೋ ನೂರಾರು ಸಣ್ಣ ಕಂಪನಿಗಳು ಹುಟ್ಟಕೊಳ್ಳುತ್ತವೆ ಎಂಎಸ್ಎಂಇ ಗಳ ಸಪ್ಲೈ ಚೈನ್ ಕ್ರಿಯೇಟ್ ಆಗುತ್ತೆ ಲಾಭ ನಂಬರ್ ಎರಡು ಎಕ್ಸ್ಪೋರ್ಟ್ ಬರಿ ಭಾರತಕ್ಕೆ ಮಾತ್ರ ಅಲ್ಲ ಈ ವಿಮಾನಗಳನ್ನ ಏಷ್ಯಾ ಆಫ್ರಿಕಾ ಮತ್ತು ಮಿಡಲ್ ಈಸ್ಟನ್ ರಾಷ್ಟ್ರಗಳಿಗೆ ಭಾರತದಿಂದಲೇ ರಫ್ತು ಮಾಡಬಹುದು.

ಚೈನಾ ಹೇಗೆ ಮೊಬೈಲ್ ಫ್ಯಾಕ್ಟರಿ ಆಯ್ತು ಭಾರತ ವಿಮಾನದ ಫ್ಯಾಕ್ಟರಿ ಆಗ ಬಹುದು ಲಾಭ ನಂಬರ್ ತ್ರೀ ಸ್ವಾವಲಂಬನೆ ನಾವು ಯಾವಾಗಲೂ ಅಮೆರಿಕಾ ಅಥವಾ ಯೂರೋಪ್ ಮೇಲೆನೇ ಡಿಪೆಂಡ್ ಆಗೋ ಬದಲು ಬ್ರೆಜಿಲ್ನಂತಹ ರಾಷ್ಟ್ರದ ಸಹವಾಸ ಮಾಡಿದ್ರೆ ನಾವೇ ವಿಮಾನ ತಯಾರಿಸಿದರೆ ನಮ್ಮ ಆತ್ಮವಿಶ್ವಾಸ ಮತ್ತು ಪವರ್ ಗ್ಲೋಬಲ್ ಲೆವೆಲ್ನಲ್ಲಿ ನಮ್ಮ ಸ್ಟ್ರಾಚರ್ ಎಲ್ಲ ಇಂಪ್ರೂವ್ ಆಗುತ್ತೆ ಮುಂದೇನು ಭಾರತದ ಕನಸು ನನಸಾಗುತ್ತಾ ಸ್ನೇಹಿತರೆ ಇದು ಸಕ್ಸಸ್ ಆಗಬೇಕು ಭಾರತಕ್ಕೆ ಇದರ ಅವಶ್ಯಕತೆ ಇದೆ ಇದು ಸಕ್ಸಸ್ ಆದ್ರೆ ಮುಂದಿನ ದಿನಗಳಲ್ಲಿ ಬೋಯಿಂಗ್ ಮತ್ತು ಏರ್ ಬಸ್ ಕೂಡ ನಾವು ಫ್ಯಾಕ್ಟರಿ ಹಾಕ್ತೀವಿ ಜಾಗ ಕೊಡಿ ಅಂತ ಬಂದ್ರು ಕೂಡ ಆಶ್ಚರ್ಯ ಇಲ್ಲ ಇ ನಿಮಗೆ ಏನ ಅನ್ಸುತ್ತೆ ಭಾರತದಲ್ಲಿ ದಲ್ಲಿ ತಯಾರಾದ ವಿಮಾನದಲ್ಲಿ ಕೂತ್ಕೊಂಡು ಹಾರೋ ದಿನ ಯಾವಾಗ ಬರಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments