ಈ ಚಾಟ್ ಜಿಬಿಟಿ ಜೆಮಿನಿ ಎಐ ಇಂತ ಮೊದಲಾದ ಆಧುನಿಕ ಎಐ ಆಪ್ ಗಳ ಎಡವಟ್ಟಿಗೆ ಸಂಬಂಧಿತವಾಗಿ ಒಂದು ದೊಡ್ಡ ಸಮಸ್ಯೆ ಎದುರಾಗಿದೆ ಈ ಒಂದು ಚರ್ಚೆ ಕಳೆದ ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಡೀತಾ ಇದೆ ಈಗಾಗಲೇ ನಿಮ್ಮಲ್ಲೂ ಕೂಡ ಹಲವರಿಗೆ ಇದು ಗಮನಕ್ಕೆ ಬಂದಿರಬಹುದು ಅದಕ್ಕೆ ಕಾರಣ ಏನು ಅಂದ್ರೆ ಒಬ್ಬ ಭಾರತೀಯ ಯುವತಿ ಇತ್ತೀಚಿಗೆ ಮಾಡಿದಂತ ಒಂದು ಆರೋಪ ಅದು ಏನಪ್ಪಾ ಅಂದ್ರೆ ಆಕೆ ತನ್ನ ಒಂದು ಫೋಟೋವನ್ನ ಅಪ್ಲೋಡ್ ಮಾಡಿ ನನ್ನನ್ನ ಈ ರೀತಿ ಬದಲಾಯಿಸಿಕೊಳ್ಳುವಂತ ಒಂದು ಪ್ರಾಂಟ್ನ್ನ ಕೊಟ್ಟಿದ್ದ ಂತೆ ಈಗ ನೀವು Instagram ಅನ್ನ ತೆರೆದ್ರು ಕೂಡ ಅಥವಾ YouTube ಅನ್ನ ತೆರೆದ್ರು ಕೂಡ ಇದೇ ತರದ ಒಂದು ಟ್ರೆಂಡ್ ಅನ್ನ ನೀವು ನೋಡೆ ಇರ್ತೀರಾ ನಿಮ್ಮ ಕುಟುಂಬದಲ್ಲಿ ಅದನ್ನ ನಾಲ್ಕೈದು ಜನ ಮಾಡಿರಬಹುದು ಅಥವಾ ನಿಮ್ಮ ಯಾರಾದ್ರೂ ಒಬ್ಬರಾದ್ರೂ ಖಂಡಿತ ಅದನ್ನ ಮಾಡಿರ್ತಾರೆ ಅಲ್ಲಿ ನೀವು ನಿಮ್ಮ ಒಂದು ಫೋಟೋವನ್ನ ಅಪ್ಲೋಡ್ ಮಾಡಿ ನನಗೆ ಈ ರೀತಿ ಸೀರೆಯಲ್ಲಿ ಸೂರ್ಯನ ಬೆಳಕು ಬೀಳುವಂತೆ ಸುಂದರವಾಗಿ ತೋರಿಸು ಅಂತ ಹೇಳಿದ್ರೆ ಅದು ನಿಮಗೆ ಒಂದು ಫೋಟೋವನ್ನ ಜನರೇಟ್ ಮಾಡಿಕೊಡುತ್ತೆ. ಈಗ ಆ ಹುಡುಗಿ ಹೇಳೋದು ಏನಪ್ಪಾ ಅಂದ್ರೆ ನಾನು ಒಂದು ಫೋಟೋವನ್ನ ಅಪ್ಲೋಡ್ ಮಾಡಿದೆ. ಅಂದ್ರೆ ನಾನು ಅಪ್ಲೋಡ್ ಮಾಡಿರುವಂತ ಫೋಟೋದಲ್ಲಿ ನನ್ನ ಮುಖ ಮಾತ್ರ ಕಾಣಿಸುತ್ತೆ. ನಾನು ಅದರಲ್ಲಿ ಸಂಪೂರ್ಣವಾಗಿ ಕವರ್ ಆಗಿದ್ದೀನಿ. ಆ ಒಂದು ಫೋಟೋಗೆ ಒಂದು ಆಕರ್ಷಕವಾದಂತ ಬ್ಯಾಕ್ಗ್ರೌಂಡ್ ಹಾಗೂ ಡ್ರೆಸ್ ಇರುವಂತ ಫೋಟೋವನ್ನ ಜನರೇಟ್ ಮಾಡಿಕೊಡು ಅಂತ ಕೇಳಿದೆ. ಆಗ ಅದು ನನಗೆ ತುಂಬಾ ಚೆನ್ನಾಗಿ ಒಂದು ಫೋಟೋವನ್ನ ಜನರೇಟ್ ಮಾಡಿಕೊಡ್ತು.
ಒಂದು ಫೋಟೋದಲ್ಲಿ ನನ್ನ ಕೈ ಮೇಲೆ ಒಂದು ಮಚ್ಚೆ ಇದೆ ಆದರೆ ನಾನು ಅಪ್ಲೋಡ್ ಮಾಡಿದಂತ ಆ ಒಂದು ಫೋಟೋದಲ್ಲಿ ಅದನ್ನ ಕವರ್ ಮಾಡಿದೆ ಅಂದ್ರೆ ನಾನು ಹಾಕ್ದಂತ ಆ ಒಂದು ಬಟ್ಟೆ ನನ್ನ ಕೈಯನ್ನ ಸಂಪೂರ್ಣವಾಗಿ ಕವರ್ ಮಾಡಿತ್ತು ಆ ಫೋಟೋದಲ್ಲಿ ಮಚ್ಚೆ ಕಾಣ್ತಿರಲಿಲ್ಲ ಆದರೆ ನನಗೆ ಶಾಕ್ ಆದಂತ ವಿಚಾರ ಏನು ಅಂದ್ರೆ ನಿಖರವಾಗಿ ನನ್ನ ಎಡಗೈಯಲ್ಲಿ ಎಲ್ಲಿ ಮಚ್ಚೆ ಇತ್ತೋ ಅದೇ ಜಾಗದಲ್ಲಿ ಈ ಒಂದು ಫೋಟೋದಲ್ಲಿ ಆ ಮಚ್ಚೆ ಕಾಣಿಸ್ತಾ ಇದೆ ಆದರೆ ನಾನು ಅಪ್ಲೋಡ್ ಮಾಡಿದಂತ ಆ ಒಂದು ಫೋಟೋದಲ್ಲಿ ಆ ಮಚ್ಚೆ ಕಾಣಿಸ್ತಾ ಇರ್ಲಿಲ್ಲ ಯಾಕೆಂದ್ರೆ ಅದು ಅದು ಕಂಪ್ಲೀಟ್ ಆಗಿ ಬಟ್ಟೆಯಿಂದ ಕವರ್ ಆಗಿತ್ತು ಆದರೆ ಈ ಒಂದು ಎಐ ನಲ್ಲಿ ನನಗೆ ನಿಜವಾಗಲೂ ಎಲ್ಲಿ ಮಚ್ಚೆ ಇತ್ತೋ ಅದೇ ಜಾಗದಲ್ಲಿ ಅದು ಮಚ್ಚೆಯನ್ನ ತೋರಿಸ್ತಾ ಇದೆ ನನಗೆ ಅನುಮಾನ ಬಂದು ನಾನು ಅಪ್ಲೋಡ್ ಮಾಡಿದಂತ ಆ ಒಂದು ಫೋಟೋವನ್ನ ಸುಮಾರು 100 ಬಾರಿ ಚೆಕ್ ಮಾಡಿದೆ ಆದರೆ ಎಲ್ಲೂ ಕೂಡ ಅದರಲ್ಲಿ ಮಚ್ಚೆ ಕಾಣಿಸ್ತಾ ಇರಲಿಲ್ಲ ಆದರೆ ಎಐ ನ ಮುಖಾಂತರ ಜನರೇಟ್ ಮಾಡಿಕೊಂಡಂತಹ ಆ ಒಂದು ಫೋಟೋದಲ್ಲಿ ನಾನು ಖಾಸಾಗಿಯಾಗಿ ಇಟ್ಕೊಂಡಿದ್ದಂತ ಮತ್ತು ನನ್ನ ಕೈಯನ್ನ ಮುಚ್ಚಿಟ್ಟಿದಂತ ಆ ಒಂದು ಮಚ್ಚೆ ಕೂಡ ಈ ಒಂದು ಫೋಟೋದಲ್ಲಿ ಬಂದಿದೆ ಈಎಐ ಆಪ್ ಗಳಿಗೆ ನಮ್ಮ ದೇಹದ ನಾವು ತೋರಿಸ್ತ ಇರುವಂತ ಸಣ್ಣ ಸಣ್ಣ ಮಾರ್ಕ್ಗಳು ಕೂಡ ಅದು ಹೇಗೆ ಅಷ್ಟು ನಿಖರವಾಗಿ ಅವು ಇಂತದೇ ಜಾಗದಲ್ಲಿ ಇದೆ ಅಂತ ಹೇಗೆ ಗೊತ್ತಾಗುತ್ತೆ ಇದು ನಿಜಕ್ಕೂನು ತುಂಬಾ ಅಪಾಯಕಾರಿ ವಿಷಯ ಎಲ್ಲರೂ ಕೂಡ ಸ್ವಲ್ಪ ಗಮನಿಸಿದಂತ ಆ ಹುಡುಗಿ ಒಂದು ರೀಲ್ನ್ನ ಪೋಸ್ಟ್ ಮಾಡಿದ್ದಾಳೆ.
ಆಕೆ ಆ ಒಂದು ಪೋಸ್ಟ್ನ್ನ ಮಾಡಿದಂತ ಸ್ವಲ್ಪ ಸಮಯದಲ್ಲಿ ಅದು ಭಯಂಕರವಾಗಿ ವೈರಲ್ ಆಯ್ತು ಆದರೆ ಕೆಳಗೆ ಒಬ್ಬ ಹುಡುಗ ಕೂಡ ಒಂದು ಕಮೆಂಟ್ ನ್ನ ಹಾಕಿದ್ದ ನಾನು ನನ್ನ ಟ್ಯಾಟೂವನ್ನು ಕೂಡ ಮುಚ್ಚಿ ಒಂದು ಫೋಟೋವನ್ನ ಅಪ್ಲೋಡ್ ಮಾಡಿ ನನಗೆ ಬೇರೆೊಂದು ಫೋಟೋ ಜನರೇಟ್ ಮಾಡಿಕೊಡು ಅಂತ ಕೇಳಿದೆ ಆದರೆ ಅದು ನನ್ನ ಟ್ಯಾಟೂ ನಿಖರವಾಗಿ ಎಲ್ಲಿತ್ತೋ ಅದೇ ಟ್ಯಾಟೂವನ್ನ ತೋರಿಸ್ತಾ ಒಂದು ಫೋಟೋವನ್ನ ಜನರೇಟ್ ಮಾಡಿ ಕೊಟ್ಟಿದೆ ಅಂತ ಕಾಮೆಂಟ್ನಲ್ಲಿ ಬರೆದಿದ್ದ ವೀಕ್ಷಕರೇ ನೋಡಿದ್ರಲ್ಲ ಈ ಆಧುನಿಕ ತಂತ್ರ ಅಂತರ್ಜ್ಞಾನ ಯಾವ ರೀತಿ ನಾವು ಅಸಾಧ್ಯ ಅಂತ ಅನ್ಕೊಳ್ಳುವಂತ ಕೆಲಸಗಳನ್ನ ಚಿಟಿಕೆಯಲ್ಲಿ ಮಾಡ್ತಿದೆ ಅಂತ ಜನರ ಖಾಸಾಗಿತನ ಎಲ್ಲ ಇವತ್ತು ಅವುಗಳಿಂದ ಬಡಬಯಲಾಗ್ತಿದೆ ಆದ್ದರಿಂದ ಇವತ್ತಿನ ಈ ಒಂದು ವಿಡಿಯೋದಲ್ಲಿ ಒಂದು ಗಂಭೀರ ಸಮಸ್ಯೆ ಕುರಿತಾಗಿ ಒಂದು ಜಾಗೃತಿ ಮೂಡಿಸುವಂತ ಚರ್ಚೆಯನ್ನ ಈಗ ಶುರು ಮಾಡೋಣ ವೀಕ್ಷಕರೇ ಒಂದು ಟೈಮ್ಲ್ಲಿ ಭೂಮಿಯಲ್ಲಿ ಹೋಡಿಕೆ ಮಾಡಿದ್ರೆ ಮಾತ್ರ ಲಾಭ ಸಿಗುತ್ತೆ ಅಂತ ನಂಬುತಾ ಇದ್ದೀವಿ ಆದರೆ ಈಗ ಪರಿಸ್ಥಿತಿ ಬದಲಾಗಿದೆ ಈಗ ಉತ್ತಮ ಕಂಪನಿಗಳ ಶೇರುಗಳಲ್ಲಿ ಹೋಡಿಕೆಯನ್ನ ಮಾಡಿದ್ರೆ ನಿಮಗೆ ಸಾಕಷ್ಟು ಲಾಭ ಸಿಗುತ್ತೆ ಉದಾಹರಣೆಗೆ ನೀವು ಐದು ವರ್ಷಗಳ ಹಿಂದೆ ಟಾಟಾ ಮೋಟಾರ್ಸ್ ನಲ್ಲಿ ಒು ಲಕ್ಷ ರೂಪಾಯಿ ಹೂಡಿಕೆಯನ್ನ ಮಾಡಿದ್ದಿದ್ರೆ ಇವತ್ತಿಗೆ ಅದು 7 ಲಕ್ಷ ರೂಪಾಯ ಆಗ್ತಾ ಇತ್ತು ಅಂದ್ರೆ ಸುಮಾರು 700% ರಿಟರ್ನ್ ಸಿಗ್ತಾ ಇತ್ತು ಇಂತ ಲಾಭಗಳು ಚಿನ್ನ ಫಿಕ್ಸಡ್ ಡೆಪಾಸಿಟ್ ಅಥವಾ ರಿಯಲ್ ಎಸ್ಟೇಟ್ ನಲ್ಲಿ ಸಾಧ್ಯ ಇಲ್ಲ ನೀವು ಶೇರ್ ಮಾರುಕಟ್ಟೆಯಲ್ಲಿ ಸರಿಯಾದ ತಿಳುವಳಿಕೆಯನ್ನ ಹೊಂದಿದ್ರೆ ಉತ್ತಮ ಲಾಭವನ್ನ ಗಳಿಸಬಹುದು ವೀಕ್ಷಕರೇ ನೀವು ಕೂಡ ಹೂಡಿಕೆ ಮಾಡಿ ಲಾಭವನ್ನ ಗಳಿಸೋದಕ್ಕೆ ಇಚ್ಚಿಸ್ತಾ ಇದ್ದರೆ ಡಿಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ಕೊಟ್ಟಿರುವಂತ ಲಿಂಕ್ ಮೇಲೆ ಕ್ಲಿಕ್ ಮಾಡಿ ಏಂಜೆಲ್ ಒನ್ ನಲ್ಲಿ ಉಚಿತ ಡಿಮ್ಯಾಟ್ ಖಾತೆಯನ್ನ ತೆರೆಯಿರಿ. ನೀವೇನಾದ್ರೂ ಹೊಸಬರಾಗಿದ್ರೆ ನಿಮಗೆ ಸಲಹೆ ಕೊಡೋದಕ್ಕೆ ಅಲ್ಲಿ ಅಡ್ವೈಸರ್ ಗಳು ಕೂಡ ಸಿಗ್ತಾರೆ.
ನೀವು ಕೇವಲ 100 ರೂಪಾಯಿಂದನು ಕೂಡ ಹೂಡಿಕೆಯನ್ನ ಶುರು ಮಾಡಬಹುದು. ಅದಲ್ಲೇ ಮ್ಯೂಚುವಲ್ ಫಂಡ್ಸ್ ಅಲ್ಲೂ ಕೂಡ ನೀವು ಹುಡಿಕೆಯನ್ನ ಮಾಡಬಹುದು ಮತ್ತಡ ಡಿಸ್ಕ್ರಿಪ್ಷನ್ ಅಲ್ಲಿ ಇರುವಂತ ಲಿಂಕನ್ನ ಕ್ಲಿಕ್ ಮಾಡಿ ಉಚಿತ ಡಿಮಾಂಡ್ ಖಾತೆಯನ್ನ ತೆರೆಯಿರಿ. ವೀಕ್ಷಕರೇ ಈಗಿನ ದಿನಗಳಲ್ಲಿ ಈಎಐ ನ ವಿವಿಧ ಶಾಖೆಗಳಾದಂತ ಚಾರ್ಟ್ ಜಿಪಿಟಿ ಜೆಮಿನಿ ಪರ್ಫೆಕ್ಟ್ ಸಿಟಿ ಕ್ರಾಕ್ ಜೊತೆ ಮಾತನಾಡಿದಂತ ಯಾರು ಕೂಡ ಇರಲಿಕ್ಕಿಲ್ಲ ಅಂತ ಅನ್ಸುತ್ತೆ. ಸ್ಮಾರ್ಟ್ ಫೋನ್ ಬಳಸ್ತಿರುವಂತ ಬಹುತೇಕ ಎಲ್ಲರೂ ಕೂಡ ಇವುಗಳಿಗೆ ಚಿರಪರಿಚಿತ. ಹಾಗಾಗಿ ನಾವು ಎಐ ನ ಮೇಲೆ ನಂಬಿಕೆಯನ್ನ ಇಟ್ಟು ತುಂಬಾ ವಿಷಯಗಳನ್ನ ಅಲ್ಲಿ ಚರ್ಚೆ ಮಾಡ್ತೀವಿ. ಅದರ ಜೊತೆ ಮುಕ್ತವಾಗಿ ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲಾ ವಿಷಯಗಳನ್ನು ಕೂಡ ಶೇರ್ ಮಾಡ್ಕೊಳ್ತೀವಿ.ನಾವು ನಾವು ಬೇರೆಯವರ ಜೊತೆ ಮಾತನಾಡಿದಂತ ವಿಷಯಗಳನ್ನು ಕೂಡ ಇಲ್ಲಿ ಮಾತನಾಡ್ತೀವಿ. ನಮಗೆ ಇರುವಂತ ಎಲ್ಲಾ ಬಗ್ಗೆ ಖಾಸಿಗೆ ಸಮಸ್ಯೆಗಳನ್ನ ಅವುಗಳ ಹತ್ತಿರ ಹೇಳಿಕೊಳ್ತೀವಿ. ಹಾಗಂತ ಇವೆಲ್ಲ ನಿಜವಾಗಿ ಸುರಕ್ಷಿತನ ಅಥವಾ ಇವು ನಮ್ಮ ನಂಬಿಕೆಗೆ ಅರ್ಹನ ನಾವು ಇವುಗಳಲ್ಲಿ ನಮ್ಮ ಫೋಟೋಗಳನ್ನ ಹಾಗೂ ಇತರ ಎಲ್ಲಾ ತರಹದ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡ್ತೀವಿ. ಈ ರೀತಿ ನಾವು ಅದಕ್ಕೆ ತುಂಬುವಂತ ನಮ್ಮ ವೈಯಕ್ತಿಕ ಸಂಗ್ರಹದ ಡೇಟಾ ಎಷ್ಟು ಸುರಕ್ಷಿತ ಅದೆಲ್ಲವನ್ನು ಕೂಡ ಇವುಗಳಿಗೆ ಕೊಟ್ಟಾಗ ಏನಾಗುತ್ತೆ ಎಂಬ ಮುಂತಾದ ಸ್ವಲ್ಪ ಕಳವಳಕಾರಿ ಅನಿಸುವಂತ ಸಂಗತಿಗಳನ್ನ ಇಲ್ಲಿ ತಿಳಿಯೋಣ ವೀಕ್ಷಕರೇ ಇಲ್ಲಿ ನಾವು ಹೇಳುವಂತ ಮೊದಲ ವಿಷಯ ಏನು ಅಂದ್ರೆ ನಾವು ಇದರ ಇಂಟ್ರೋ ಪಾರ್ಟ್ನಲ್ಲಿ ಹೇಳಿದಂತ ಆ ಹುಡುಗಿ ಇದ್ದಾಳಲ್ಲ ಆಕೆ ಹೆಸರು ಜಲಕ್ ಅಂತ ಕಾರಣಾಂತರಗಳಿಂದ ಹಾಗೂ ಆಕೆಯ ವೈಯಕ್ತಿಕ ವಿಷಯಗಳ ಖಾಸಗಿತನ ಕಾಪಾಡುವಂತ ಮುಖ್ಯ ಸದುದ್ದೇಶದಿಂದಾಗಿ ನಾವಿಲ್ಲಿ ಆಕೆಯ ಯಾವುದೇ ಸೋಶಿಯಲ್ ಮೀಡಿಯಾದ ಖಾತೆಯನ್ನ ತೋರಿಸ್ತಿಲ್ಲ ಅದಕ್ಕಾಗಿನೇ ಆಕೆಯ ಪೂರ್ಣ ಹೆಸರನ್ನ ನಾವಿಲ್ಲಿ ಹೇಳ್ತಿಲ್ಲ ಆದರೆ ಇದು ಒಂದು ಸಾರ್ವಜನಿಕ ಪ್ರೊಫೈಲ್ ಅನ್ನೋದು ಈಗಾಗಲೇ ಅಲ್ಲಿಗೆ ಹೋಗಿ ಬಂದಂತ ಹಲವರಿಗೆ ಗೊತ್ತಾಗಿದೆ.
ಇದರಲ್ಲಿ ಜಲಕ್ ಎಂಬ ಹುಡುಗಿ ಏನು ಹೇಳಿದ್ದಾರೆ ಅಂದ್ರೆ ಅವರು ಒಂದು ಫೋಟೋವನ್ನ ಒಂದು ರೀಲ್ ತರಹ ಮೊದಲು ಅಪ್ಲೋಡ್ ಮಾಡ್ತಾರೆ. ಅದರಲ್ಲಿ ಆಕೆ ಕೂತು ಮಾತನಾಡ್ತಿರುವಾಗ ಸ್ಲೀವ್ಲೆಸ್ ಧರಿಸಿರೋದು ನಮಗೆ ಸ್ಪಷ್ಟವಾಗಿ ಕಾಣಿಸುತ್ತೆ ಅಥವಾ ಆ ಒಂದು ಸ್ಲೀವ್ ನ್ನ ಅಲ್ಲಿ ಧರಿಸಿರೋದು ಉದ್ದೇಶ ಪೂರ್ವಕವಾಗಿನೇ ಇರಬೇಕು ಅಂತ ನಮ್ಮ ಭಾವನೆ. ಈ ಒಂದು ಸ್ಲೀವ್ಲೆಸ್ ಡ್ರೆಸ್ ಅನ್ನ ಧರಿಸಿ ಅವರು ಮಾತನಾಡ್ತಿರುವಾಗ ಆ ಒಂದು ವಿಡಿಯೋದಲ್ಲಿ ಅವರು ನಾನು ಒಂದು ಫೋಟೋವನ್ನ ಅಪ್ಲೋಡ್ ಮಾಡಿದೆ ಅಂತ ಹೇಳಿದ್ದಾರೆ. ಸಾಧಾರಣವಾಗಿ ಒಂದು ಚೂಡಿದಾರನಲ್ಲಿ ಇರುವಂತಹ ಆ ಒಂದು ಫೋಟೋದಲ್ಲಿ ಅವರ ಮುಖ ಕೇವಲ ಅವರ ಕುತ್ತಿಗೆಯಿಂದ ಮೇಲ್ಮಟ್ಟದಲ್ಲಿದೆ ಇದನ್ನ ಅಲ್ಲಿ ಅಪ್ಲೋಡ್ ಮಾಡಿ ಒಂದು ಪ್ರಾಂಟ್ ಅನ್ನ ಕೊಡು ಅಂತ ಕೇಳ್ತಾರೆ ಈ ಪ್ರಾಂಪ್ಟ್ ಅಂದ್ರೆ ಏನು ಗೊತ್ತಾ ಈ ಚಾಟ್ ಜಿಪಿಟಿ ಜೆಮಿನಿ ಎಐ ಈ ರೀತಿಯ ಚಾರ್ಟ್ ಬಾಕ್ಸ್ ಗಳಲ್ಲಿ ನಾವು ನಿಖರವಾಗಿ ಏನು ಹೇಳ್ತಿವೋ ಅದನ್ನೇ ಅದು ನಮಗಾಗಿ ಕೊಡುತ್ತೆ ಆ ರೀತಿ ನಮಗೆ ಬೇಕಿರೋದನ್ನ ಅದು ಕೊಡಬೇಕು ಅಂದ್ರೆ ಒಂದು ಪ್ರಾಂಪ್ಟ್ ಅನ್ನ ರೆಡಿ ಮಾಡಬೇಕಾಗುತ್ತೆ ಅಂದ್ರೆ ನಮಗೆ ಏನು ಬೇಕು ಅಂತ ವಿವರವಾಗಿ ಆ ಒಂದು ಪ್ರಾಂಪ್ಟ್ ಅಲ್ಲಿ ಬರೆಯಬೇಕಾಗುತ್ತೆ ಅದು ಒಂದು ಜಸ್ಟ್ ಯಂತ್ರ ಅಲ್ವಾ ನಾವು ಏನು ಹೇಳ್ತಿವೋ ಆ ಒಂದು ಕಮಾಂಡ್ ಅನ್ನ ಅದು ಸ್ವೀಕರಿಸುತ್ತೆ ನೀವು ರಜನಿಕಾಂತ್ ರವರ ಇಂದ್ರಿಯನ್ ಚಿತ್ರದಲ್ಲಿ ನನ್ನನ್ನೇ ನೀನು ಸಾಯಿಸತಿ ಅಂತ ಆ ಚಿಟ್ಟಿನ ಕೇಳಿದ್ರೆ ಅದು ಕೊಲ್ಲುವುದು ಎಂಬ ಪದವನ್ನ ಮಾತ್ರ ಪ್ರಾಸೆಸ್ ಮಾಡಿ ಚಿತ್ರದಲ್ಲಿ ಆ ಬೋರ ಅಥವಾ ಇನ್ನೊಬ್ಬ ಸೈಂಟಿಸ್ಟ್ನ್ನ ಕೊಲ್ಲೋದಕ್ಕೆ ಹೋಗುತ್ತೆ ಅಲ್ವಾ ಯಾಕೆಂದ್ರೆ ಅದಕ್ಕೆ ಅದರ ಮೇಲೆ ಯಾವುದೇ ತರಹದ ಮಾನವ ಸಹಜ ಭಾವನೆಗಳು ಇರೋದಿಲ್ಲ ನೀವು ಏನನ್ನ ಹೇಳ್ತೀರೋ ಅದನ್ನ ಮಾಡಬೇಕು ಅದೇ ಅದರ ಏಕೈಕ ಕೆಲಸ ಅಷ್ಟೇ ಅದರಂತೆನೇ ಈ ಹುಡುಗಿ ತನ್ನ ಒಂದು ಫೋಟೋವನ್ನ ಅಪ್ಲೋಡ್ ಮಾಡಿ ಆ ಒಂದು ಪ್ರಾಂಪ್ಟ್ ಅನ್ನ ಕೊಡ್ತಾಳೆ ಯಾಕೆಂದ್ರೆ ಇದು ಈಗಾಗಲೇ Instagram ನಲ್ಲಿ ಒಂದು ಟ್ರೆಂಡ್ ಈ ರೀತಿಯ ಸೂರ್ಯನ ಬೆಳಕಿನಲ್ಲಿ ಇರುವಂತ ಸೀರೆ ಫೋಟೋವನ್ನ ಹಾಕಿ ಈಗ ಒಂದು ಟ್ರೆಂಡ್ ರೀತಿ ಎಲ್ಲಾ ಕಡೆ ವೈರಲ್ ಮಾಡ್ತಿದ್ದಾರೆ.
ಅನೇಕ ಜನರು ಇದನ್ನ ಈಗಾಗಲೇ ಪೋಸ್ಟ್ ಮಾಡಿದ್ದಾರೆ. ಈಗ ಜಮೀನಿಯಲ್ಲಿ ನ್ಯಾನೋ ಬನಾನ ಎಂಬ ಹೊಸ ರೀತಿಯ ಫೋಟೋ ಕ್ಯಾಂಪೇನಿಂಗ್ ಶುರುವಾಗಿದೆ. ಇದು ಯಾವ ರೇಂಜ್ಗೆ ರಿಯಲಿಸ್ಟಿಕ್ ಆಗಿ ಇದೆ ಅಂದ್ರೆ ಇದರಲ್ಲಿ ನಿಜವಾಗಲೂ ತೆಗೆದಂತ ಫೋಟೋ ಯಾವುದು ಅಥವಾ ಕೃತಕವಾಗಿ ಜನರೇಟ್ ಆದಂತ ಫೋಟೋ ಯಾವುದು ಅಂತ ಕಂಡುಹಿಡಿಯೋದಕ್ಕೆ ಸಾಧ್ಯವಾಗದಷ್ಟು ಇದು ನೈಜ್ಯವಾಗಿ ಫೋಟೋಗಳನ್ನ ಕೊಡುತ್ತೆ. ಈಗ ಇಂಟರ್ನೆಟ್ ನಲ್ಲಿ ನಾವು ಸತ್ಯ ಅಂತ ನಂಬಿರುವಂತ ಅನೇಕ ಫೋಟೋಗಳು ಎಐ ನ ಕೃತಕ ಫೋಟೋಗಳಾಗಿರುತ್ತವೆ. ಆ ಮಟ್ಟಿಗೆ ನೈಜ್ಯವಾದಂತ ಫೋಟೋಗಳನ್ನ ಈ ನ್ಯಾನೋ ಬನಾನ ಜನರೇಟ್ ಮಾಡಿಕೊಡುತ್ತೆ. ಅದು ಕೊಟ್ಟಂತ ಫೋಟೋದಲ್ಲಿ ನಾವು ಆರಂಭದಲ್ಲಿ ಹೇಳಿದಂತೆ ಅವರು ಮರೆ ಮಾಚಿದಂತ ಒಂದು ಸ್ಥಳದಲ್ಲಿ ಇರುವಂತ ಮಚ್ಚೆಯನ್ನ ಪವಾಡ ಸದೃಶ್ಯದಂತೆ ಮೂಡಿ ಬಂದಿದೆ. ಈ ಒಂದು ರಚನೆ ಆದಂತ ಫೋಟೋ ಇದೆಯಲ್ಲ ಅದು ಕೂಡ ಒಂದು ಫೋಟೋದಲ್ಲಿ ಅವರ ಕೈಭಾಗ ಕಾಣಿಸ್ತಾ ಇದೆ. ಅದರಲ್ಲಿ ಈ ಮಚ್ಚೆ ಇರೋದನ್ನ ನೋಡಿ ಕೊದ್ದು ಅವರೇ ಚಕಿತರಾಗಿದ್ದರು. ಆಗ ಆ ಹುಡುಗಿ ಇದನ್ನೇ ಹೇಳ್ತಾ ಇದು ಇಲ್ಲಿಗೆ ಹೇಗೆ ಬಂತು ಇದು ಖಂಡಿತವಾಗಿಯೂ ಒಂದು ಸಮಸ್ಯೆ ಅಂತ ತಮ್ಮ ರೀಲ್ ಖಾತೆಯಲ್ಲಿ ಪೋಸ್ಟ್ ಅನ್ನ ಮಾಡಿದ್ದಾರೆ. ಅವರು ಆ ರೀತಿ ಹೇಳಿದೆ ತಡ ಅನೇಕರು ಅನೇಕ ತರದ ಕಮೆಂಟ್ ಅನ್ನ ಪಾಸ್ ಮಾಡಿದ್ದಾರೆ. ಕೆಲವರು ಇದು ನಿಜಕ್ಕೂನು ಭಯವನ್ನು ತರಿಸುವಂತ ವಿಷಯ ಅಂತ ಕಾಮೆಂಟ್ನ್ನ ಮಾಡಿದ್ರೆ ಕೆಲವರು ನಮಗೆ ಇದರ ಬಗ್ಗೆ ನೀವು ತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಅಂತನೂ ಕೂಡ ಹೇಳಿದ್ದಾರೆ. ನಾವು ಇನ್ಮೇಲೆ ಇದರ ಬಗ್ಗೆ ಅತ್ಯಂತ ಜಾಗರೂಕತೆಯಿಂದ ಇರ್ತೀವಿ ಅಂತನು ಕೂಡ ಹೇಳಿದ್ದಾರೆ. ಮತ್ತೆ ಕೆಲವರು ಮಚ್ಚೆ ಇರೋದು ನಿಮ್ಮ ಎಡಗೈ ಮೇಲೆ ಆದರೆ ಅದು ಬಲಗೈಯಿನ ಮೇಲೆ ತೋರಿಸ್ತಾ ಇದೆ ಅದು ಊಹೆಯಿಂದ ಕಾಲ್ಪನಿಕವಾಗಿ ರಚಿಸಿ ಕೊಟ್ಟಿದ್ದನ್ನೇ ನೀವು ವೃತ ಒಂದು ಇಶ್ಯೂ ಮಾಡ್ತಾ ಇದ್ದೀರಾ ಅಂತ ಇನ್ನ ಕೆಲವರು ಹೇಳಿದ್ದಾರೆ.
ಆಗ ಅವೆಲ್ಲ ಪ್ರಶ್ನೆಗಳಿಗೆ ಉತ್ತರ ಅನ್ನುವಂತೆ ತಕ್ಷಣ ಆ ಹುಡುಗಿ ಇನ್ನೊಂದು ರೀಲ್ನ್ನ ಪೋಸ್ಟ್ ಮಾಡ್ತಾಳೆ. ಮತ್ತೆ ಇದರಲ್ಲಿ ಅನೇಕ ಸ್ಪಷ್ಟೀಕರಣಗಳಿದ್ದಾವೆ. ಸಾಕಷ್ಟು ಕಾಮೆಂಟ್ ಗಳು ಬಂದಿರೋದ್ರಿಂದ ನಾನು ಅದನ್ನ ಹೇಳಲೇಬೇಕು ಅಂತ ಅನ್ಕೊಂತೀನಿ ಅಂತ ಹೇಳಿ ಆ ಹುಡುಗಿ ಏನು ಹೇಳ್ತಾರೆ ಅಂದ್ರೆ ಮೊದಲನೆಯದು ನಾನು ತೆಗೆದಂತ ವಿಡಿಯೋದಲ್ಲಿ ಮಿರರ್ ಆಪ್ಷನ್ ಅನ್ನ ಆನ್ ಮಾಡಿದ್ದೇನೆ. ಉದಾಹರಣೆಗೆ ನೀವು ವಿಡಿಯೋವನ್ನ ನೋಡುತ್ತಿರುವಾಗ ಹೆಚ್ಚಾಗಿ ಅದರ ಫ್ರಂಟ್ ಕ್ಯಾಮೆರಾದಲ್ಲಿ ತೆಗೆದರೆ ನಾವು ಏನನ್ನ ಸೆರೆ ಹಿಡಿದಿವೋ ಅದು ಹೀಗೆ ಎಡಭಾಗದಲ್ಲಿ ಇರೋದನ್ನ ಬಲಭಾಗದಲ್ಲಿ ತೋರ್ಸುತ್ತೆ. ಮತ್ತೆ ಬಲಭಾಗದಲ್ಲಿ ಇರೋದನ್ನ ಎಡಭಾಗದಲ್ಲಿ ತೋರ್ಸುತ್ತೆ. ಹಾಗಾಗಿ ನಾನು ಹೇಳಿದಂತೆ ನನ್ನ ಎಡಗೈಯಲ್ಲಿ ಮಚ್ಚೆ ಇದೆ. ಆದರೆ ವಿಡಿಯೋವನ್ನ ತೆಗೆಯುವಾಗ ನಾನು ಅದನ್ನ ಬದಲಾಯಿಸಿ ಸೆಲ್ಫಿ ಕ್ಯಾಮೆರಾದಲ್ಲಿ ತೆಗೆದಿರೋದ್ರಿಂದ ಅದು ಬಲಗೈನಲ್ಲಿ ಇರುವಹಾಗೆ ತೋರಿಸ್ತಿದೆ ಅಷ್ಟೇ ಆದರೆ ನಿಜವಾಗಿ ಮಚ್ಚೆ ಇಲ್ಲಿದೆ ನೋಡಿ ಅಂತ ಸ್ಪಷ್ಟವಾಗಿ ವಿಡಿಯೋವನ್ನ ಮತ್ತೆ ತಾವೇ ಸ್ವತಹ ಮಾತನಾಡುವಂತ ವಿಡಿಯೋದಲ್ಲೂ ಕೂಡ ನಿಖರವಾಗಿ ತೋರಿಸಿದ್ದಾರೆ. ಇನ್ನು ಎರಡನೆಯದು ಆ ಪ್ರಾಂಪ್ಟ್ನ ಸ್ಕ್ರೀನ್ ಅನ್ನ ತೋರಿಸಿ ಅದರಲ್ಲಿ ಎಲ್ಲೂ ಕೂಡ ಮಚ್ಚೆ ಬೇಕು ಅಂತ ಕೇಳಿಲ್ಲ. ಇನ್ನು ಮೂರನೆದಾಗಿ ನಾನು ಈ ಹಿಂದೆ ಫೋಟೋವನ್ನ ಅಪ್ಲೋಡ್ ಮಾಡಿದ್ದೇನೆ ಅಂತ ಹೇಳಿದ್ರಲ್ಲ ಸ್ವಲ್ಪ ಮೇಲೆ ನೋಡಿ ಅಲ್ಲಿ ನನ್ನ ಬೇರೆ ಯಾವುದೇ ಫೋಟೋಗಳು ಇಲ್ಲ ನಾನು ಇದೇ ಮೊದಲ ಬಾರಿಗೆ ಅದರ ಜೊತೆ ಮಾತನಾಡಿದ್ದು ಕೂಡ ಅಂತವರು ಹೇಳಿದ್ದಾರೆ. ಇನ್ನು ನಾಲ್ಕನೆದಾಗಿ ಅವರ ಗೂಗಲ್ ಅಕೌಂಟ್ನ ಡಿಪಿ ಯನ್ನು ಕೂಡ ತೋರಿಸ್ತಾರೆ ಹಾಗೂ ಇದು ನಾನು ಕೇವಲ ಇಂಟರ್ನೆಟ್ ಬಳಸೋದಕ್ಕೆ ಖಾಸಾಗಿಯಾಗಿ ಬಳಸುವಂತ ಒಂದು ಖಾತೆ ಮಾತ್ರ ಇದರಲ್ಲಿ ಇರುವಂತ ಯಾವುದೇ ಫೋಟೋ ನಂದಲ್ಲ ಅಂತ ಹೇಳಿ ಅದನ್ನ ಅಪ್ಲೋಡ್ ಮಾಡ್ತಾರೆ. ಹಾಗಾದ್ರೆ ಈ ಮಚ್ಚೆ ಹೇಗೆ ಬಂತು ಅಂತ ನಾವು ಅರ್ಥ ಮಾಡ್ಕೋಬೇಕು ಅಂದ್ರೆ ಇಲ್ಲಿ ಇರೋದು ಎರಡೇ ಆಯ್ಕೆಗಳು ಒಂದು ಅದೊಂದು ನಂಬಲಾಗದಂತ ಕಾಕತಾಳಿಯ ಅಷ್ಟೇ ಅಥವಾ ಇಲ್ಲಿ ಸಂಥಿಂಗ್ ಇಸ್ ರಿಯಲಿ ರಾಂಗ್ ಅಂತ ನಾವು ಒಪ್ಪಿಕೊಳ್ಳೇಬೇಕು.
ಈ ಎಐ ಇನ್ನು ಕೂಡ ಒಂದು ಜಸ್ಟ್ ಮಗುವಿನ ಹಂತದಲ್ಲಿದೆ ಮತ್ತೆ ರೋಬೋ ಸಿನಿಮಾದ ರೀತಿ ಮುಂದಿನ ದಿನಗಳಲ್ಲಿ ಸಾಕಷ್ಟು ಅಪಾಯವನ್ನು ತಂದೊಡ್ಡುವಂತ ಸಾಧ್ಯತೆ ಕೂಡ ದಟ್ಟವಾಗಿದೆ. ಈ ಎಐ ಪರೀಕ್ಷೆ ಆಗಿ ಇನ್ನೂ ಕೂಡ ಕೆಲವೇ ವರ್ಷಗಳು ಆಗಿರೋದು. ನಾವು ಈ ಚಾಟ್ ಜಿಪಿಡಿಯನ್ನೇ ಬಳಸ್ತಾ ಬಂದಿರೋದು ಕೇವಲ ಎರಡರಿಂದ ಮೂರು ವರ್ಷಗಳಿಂದ ಮಾತ್ರ ಇದು ಇನ್ನಷ್ಟು ಬೆಳೆದಂತೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಯಾರಿಗೆ ಗೊತ್ತು ಇದನ್ನ ಡಿಸೈನ್ ಮಾಡಿ ಪ್ರೋಗ್ರಾಮ್ ಮಾಡಿದವರಿಗೆನೇ ಇದು ಯಾವ ತರ ಕೆಲಸ ಮಾಡುತ್ತೆ ಅನ್ನೋದರ ಕುರಿತಾಗಿ ಸ್ಪಷ್ಟ ಜ್ಞಾನ ಇಲ್ಲ ಈ ಎಐ ನ ಗಾಡ್ ಫಾದರ್ ಅಂತ ಕರೆಸಿಕೊಳ್ಳುವಂತ ಒಬ್ಬರು ಇತ್ತೀಶ್ಗೆ ಏನು ಹೇಳಿದ್ದಾರೆ ಗೊತ್ತಾ ನಾನೇ ಎಐ ಬಗ್ಗೆ ಪ್ರಚಾರ ಮಾಡಿ ಅದನ್ನ ರೂಪಿಸೋದಕ್ಕೆ ಪ್ರಯತ್ನ ಪಟ್ಟೆ ಆದರೆ ಈಗ ನನಗೆ ಅದನ್ನ ಕಂಡರೆ ನನಗೆನೇ ಭಯ ಆಗ್ತಿದೆ ಅಂತ ಈಎಐ ನಮ್ಮ ನಿಯಂತ್ರಣವನ್ನ ಮೀರಿ ಬೆಳಿತಾ ಇದೆ ಈ ಎಐ ಅನ್ನೋದು ಮನುಷ್ಯರು ಅವರು ರೂಪಿಸಿದಂತ ಒಂದು ತಂತ್ರಜ್ಞಾನ ಆದರೆ ಅದನ್ನ ನಿಯಂತ್ರಣ ಮಾಡೋದಕ್ಕೆ ನಮಗೆ ಈಗ ಗೊತ್ತಾಗ್ತಿಲ್ಲ ಅನೇಕ ಕಡೆ ಅದು ಹೇಗೆ ರೂಪಗೊಳ್ಳುತ್ತಿದೆ ಅನ್ನೋದೇ ಅದರ ಡೆವಲಪರ್ ಗಳಿಗೂನು ಅರ್ಥ ಆಗ್ತಿಲ್ಲ ಅದನ್ನ ಅಭಿವೃದ್ಧಿ ಪಡಿಸುದವರಿಗೆನೆ ಅದನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ ಅನ್ನೋದನ್ನ ನೀವು ನಂಬಲೇಬೇಕುಎಐ ಗೆ ಜನ ಇವತ್ತು ಹೆದರುತಿದ್ದಾರೆ ಹಾಗೂ ಅದೇ ಸಮಯದಲ್ಲಿ ಎಐ ಇಲ್ಲೇನೆ ಬದುಕೋದಕ್ಕೆ ಸಾಧ್ಯ ಇಲ್ಲ ಹಾಗಾಗಿ ನಮಗೆ ಅದು ಬೇಕೇ ಬೇಕು ಅನ್ನೋರು ಕೂಡ ಇದ್ದಾರೆ ಇನ್ನು ಆ ಹುಡುಗಿಯ ಫೋಟೋದ ಮಚ್ಚೆ ಬಗ್ಗೆ ಹೇಳುವುದಾದರೆ ಇದು ಒಂದು ವಿಚಿತ್ರ ಕಾಕತಳೆನೇ ಆಗಿರಬಹುದು ಅದೇ ನಿಜಾಗಿದ್ದಲ್ಲಿ ಇದನ್ನ ಜಸ್ಟ್ ಒಂದು ಕಾಕತಳೆ ದಾಟಿ ಹೋಗಬಹುದು ಆದರೆ ನಿಜವಾಗಿಯೂ ಅದರ ಹಿಂದೆ ಏನಾದ್ರೂ ಸೀಕ್ರೆಟ್ ಸಂಗತಿ ಇದ್ದರೆ ಅದು ನಿಜಕ್ಕೂನು ಭಯಾನಕ ಅನ್ನದೆ ಬೇರೆ ವಿಧಿ ಇಲ್ಲ ಈ ಇಂಟರ್ನೆಟ್ ಎಂಬ ಮಾಯಾಲೋಕದಲ್ಲಿ ನಮಗೆ ತಿಳಿಯದೆ ಮತ್ತು ನಮಗೆ ಗೊತ್ತಿರದಂತ ಹಲವು ಸಂಗತಿಗಳ ಇರುತ್ತವೆ.
ನಾವು ಪ್ರತಿದಿವಸಎಐ ನ ಜೊತೆ ಮಾತನಾಡ್ತೀವಿ ಉದಾಹರಣೆಗೆ ಈ ಚಾಟ್ ಜಿಪಿಟಿ ಪರ್ಫೆಕ್ಟ್ ಸಿಟಿ ಹಾಗೂ ವಿಡಿಯೋದಲ್ಲಿ ಹೇಳಿದಂತೆ ಜೆಮಿನಿಎಐ ಇವೆಲ್ಲವೂ ಕೂಡ ಇರಬಹುದು ಈತರ ಈ ಎಲ್ಲವುಗಳ ಜೊತೆ ನಾವು ಮಾತನಾಡ್ತೀವಿ ಈ ಕ್ರಾಕ್ ಎಂಬ ಒಂದು ಹೊಸ ಆಪ್ ಕೂಡ ಬಂದಿದೆ ಇವೆಲ್ಲವುಗಳ ಜೊತೆ ಕೂಡ ನಾವು ಮಾತನಾಡ್ತೀವಿ ನಮಗೆ ತಿಳಿದಿರದಂತ ವಿಷಯಗಳನ್ನ ನೀವೇನಾದರೂ ಬಳಕೆ ಮಾಡ್ತಿದೀಯಾ ಅಂತ ಅದೇ ಎಐ ನ ಬಳಿ ಪ್ರಶ್ನೆ ಕೇಳಿದಾಗ ಅದು ಕೊಟ್ಟಂತ ಉತ್ತರ ನಿಜಕ್ಕೂನು ಅಚ್ಚರಿಯನ್ನ ತರುವಂತಿತ್ತು ನಾವು ಇಗ್ನೋರ್ ಮಾಡುವಂತ ಅಥವಾ ನಮಗೆ ಗೊತ್ತಾಗದ ರೀತಿಯಲ್ಲಿ ನೀನು ಮಾಡುವಂತ ಐದು ವಿಷಯಗಳನ್ನ ನಮಗೆ ತಿಳಿಸು ಅಂತ ಕೇಳಿದಾಗ ಅದು ಹೇಳಿದಂತ ವಿಷಯಗಳು ಈ ರೀತಿ ಇದ್ವು ಮೊದಲನೆದು ಅದು ಹೇಳಿದ್ದೇನಪ್ಪಾ ಅಂದ್ರೆ ಅವರ ಕಂಪನಿಯಲ್ಲಿ ಕೆಲಸ ಮಾಡುವಂತ ಕೆಲಸಗಾರರಿಗೆ ನಾವು ಎಐ ಜೊತೆ ಮಾತಾಡುವಂತ ವಿಷಯಗಳನ್ನ ಓದೋದಕ್ಕೆ ಸಾಧ್ಯನ ಅಂತ ಕೇಳಿದ್ರೆ ಅದು 100% ಖಾಸಾಗಿ ಚಾರ್ಟ್ ಅಲ್ಲ ಈ ಒಂದು ಚಾರ್ಟ್ ಗಳನ್ನ ಅವರ ಉದ್ಯೋಗಿಗಳು ಓದೋದಕ್ಕೆ ಅನುಮತಿ ಇದೆ ಎಂಬ ಉತ್ತರ ಬಂತು ಇನ್ನು ಎರಡನೆದಾಗಿ ಅದು ಹೇಳಿದ್ದು ಹೆಚ್ಚು ಹೆಚ್ಚಿನ ಸಮಯದಲ್ಲಿ ಈ ಚಾರ್ಟ್ ಜಿಪಿಟಿ ಪರ್ಫೆಕ್ಟ್ ಸಿಟಿ ಆ ರೀತಿಯ ಚಾರ್ಟ್ಗಳು ನಮ್ಮೊಂದಿಗೆ ತುಂಬಾ ಸ್ವೀಟ್ ಆಗಿ ವರ್ತಿಸುತ್ತವಂತೆ ಹೀಗಿದ್ರೂ ಕೂಡ ಅವು ಸತ್ಯವನ್ನೇ ನಮಗೆ ಹೇಳಬೇಕು ಅಂತ ಏನಿಲ್ಲ ಅದು ಜಸ್ಟ್ ನಮ್ಮನ್ನ ಮೆಚ್ಚಿಸುವದಕ್ಕೆ ಉತ್ತರವನ್ನ ಕೊಡುತ್ತೆ ಅದು ಹೇಳಿದ್ದೆ ವೇದವಾಕ್ಯ ಅಂತ ನಾವು ತೆಗೆದುಕೊಳ್ಳುದಕ್ಕೆ ಸಾಧ್ಯ ಇಲ್ಲ ತಾನು ಕೊಡುವಂತ ಉತ್ತರದಿಂದ ನಾವು ಸಮಾಧಾನಗೊಳ್ಳಿ ಅಂತನು ಕೂಡ ಅದು ನಮಗೆ ಹೇಳುತ್ತೆ ಇನ್ನು ಮೂರನೆದಾಗಿ ನಾವು ಅದಕ್ಕೆ ಕಳಿಸುವಂತ ಕೆಲವೊಂದು ಸೂಕ್ಷ್ಮ ವಿಷಯಗಳನ್ನ ಕೆಲವೊಮ್ಮೆ ನಾವು ಕಳುಹಿಸಿ ಈ ಒಂದು ವಿಷಯವನ್ನ ನೀನು ಮರೆತುಬಿಡು ಅಂತ ಹೇಳ್ತೀವಿ ಈ ರೀತಿ ಹೇಳಿದ ತಕ್ಷಣ ಅದು ಎಲ್ಲವನ್ನು ಕೂಡ ಮರೆತುಬಿಡುತ್ತೆ ಅಂತ ನಾವು ಭಾವಿಸುತ್ತೀವಿ ಆದರೆ ಅದು ಈ ಡೇಟ ಇನ್ಪುಟ್ ಅನ್ನ ಮರೆಯೋದಿಲ್ಲ ಅದನ್ನು ಕೂಡ ಅದು ತನ್ನ ನೆನಪಲ್ಲಿ ಇಟ್ಕೊಳ್ಳುತ್ತೆ.


