ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸರಿ ಮಾಡಿದೆ ಮಗುನೇ ಹುಟ್ಟಲ್ಲ ಆಗಲ್ಲ ಇನ್ನು ಎಲ್ಲ ಫೇಲ್ ಆಯ್ತು ಅನ್ನೋ ಟೈಮ್ನಲ್ಲಿ ಎಐ ಮಗು ಹುಟ್ಟಿಸಿದೆ ವೀರ್ಯವೇ ಇಲ್ಲ ಅಂತ ಆಗಿದ್ರೂ ಕೂಡ ಕಡೆಗೂ ಮಗು ಹುಟ್ಟಿಸಿದೆ 39 ವರ್ಷದ ಪುರುಷ 37 ವರ್ಷದ ಮಹಿಳ ಹೇಳೆ ಈ ಅಮೆರಿಕನ್ ಜೋಡಿ ತಂದೆ ತಾಯಿ ಆಗೋದಕ್ಕೆ ಎಐ ಹೆಲ್ಪ್ ಮಾಡಿದೆ. ಕೆಲವೊಮ್ಮೆ ವಿನಾಶಕಾರಿ ಅಂತ ಅನಿಸು ಈ ಕ್ರಾಂತಿಕಾರಿ ಟೆಕ್ನಾಲಜಿ ಈಗ ಜೀವವನ್ನ ಸೃಷ್ಟಿ ಮಾಡಿ ವೈದ್ಯಕೀಯ ಲೋಕವನ್ನ ಬೆರಗಾಗಿಸಿದೆ.ಇಂದಿನ ಪುರುಷರಲ್ಲಿ ಗಂಡಸರಲ್ಲಿ ಹುಡುಗರಲ್ಲಿ ದೊಡ್ಡ ಪ್ರಮಾಣದಲ್ಲಿ ವೀರ್ಯಾಣುಗಳ ಸಂಖ್ಯೆ ಕಮ್ಮಿ ಆಗ್ತಾ ಇದೆ ಸ್ಪರ್ಮ್ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಾ ಇದೆ ಮುಂದಿನ ಜನರೇಶನ್ ಅನ್ನ ಸೃಷ್ಟಿ ಮಾಡೋಕೆ ಬೇಕಾದ ಆ ಮೂಲ ಧಾತುನೇ ಕಮ್ಮಿ ಆಗ್ತಾ ಇದೆ ಅದರ ಬಗ್ಗೆ ಕೂಡ ಡಿಸ್ಕಸ್ ಮಾಡೋಣ ಎಜುಸ್ಪರ್ಮಿಯ ಅನ್ನೋ ಮೆಡಿಕಲ್ ಕಂಡಿಶನ್ ಎಜುಸ್ಪರ್ಮಿಯ ಅನ್ನೋ ಹೆಸರು ಕೇಳಿದಾಗಲೇ ಇದು ಸ್ಪರ್ಮ್ಸ್ ಅಥವಾ ಪುರುಷರ ವೀರ್ಯಕ್ಕೆ ಸಂಬಂಧಪಟ್ಟ ಸಸ್ ಸಮಸ್ಯೆ ಅನ್ನೋದು ಕೆಲವರಿಗೆ ಗೊತ್ತಾಗಿರಬಹುದು ಎಸೋಸ್ಪರ್ಮಿಯ ಅಂದ್ರೆ ಸಿಮೆನ್ ನಲ್ಲಿ ಆ ಸ್ಪರ್ಮೇ ಇಲ್ಲದೆ ಇರೋದು ವೀರ್ಯ ಕಣಗಳೇ ಇಲ್ಲದೆ ಇರೋ ಮೆಡಿಕಲ್ ಕಂಡಿಷನ್ ಲೋ ಸ್ಪರ್ಮ್ ಕ್ವಾಲಿಟಿ ಲೋ ಸ್ಪರ್ಮ್ ಕೌಂಟ್ ಅಥವಾ ಕಡಿಮೆ ವೀರ್ಯದ ಸಮಸ್ಯೆ ಬಗ್ಗೆ ನೀವು ಕೇಳಿರಬಹುದು.
ಎಕ್ಸ್ಟ್ರೀಮ್ ಕಂಡಿಷನ್ ಈ ಎಸೋಸ್ಪರ್ಮಿಯ ಈ ರೀತಿಯ ಮನುಕುಲದ ಅಳಿವು ಉಳಿವನ್ನ ಡಿಸೈಡ್ ಮಾಡೋ ಸಮಸ್ಯೆ ಭಾರತೀಯರಲ್ಲಿ ವಿಪರೀತ ಜಾಸ್ತಿ ಆಗ್ತಾ ಇದೆ ಮುಂದೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಪುರುಷತ್ವಕ್ಕೆ ಸಂಬಂಧಪಟ್ಟಂತೆ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಸಂಬಂಧಪಟ್ಟಂತೆ ದುರಂತಗಳಿಗೆ ಕಾರಣ ಆಗಬಹುದು ಅನ್ನೋ ಆತಂಕ ವ್ಯಕ್ತ ವ್ಯಕ್ತಪಡಿಸಲಾಗ್ತಾ ಇದೆ. ಹಾಗಿದ್ರೆ ಏನಿದು ಎಜುಸ್ಪರ್ಮಿಯ ಭಾರತೀಯ ಪುರುಷರ ಮೂಲ ಜಲದಲ್ಲಿ ಆ ಕಣಗಳೇ ಯಾಕೆ ಮಾಯವಾಗ್ತಿದ್ದಾವೆ. ನೋಡಿ ಎಐ ನಿಂದ ಸಂತಾನೋತ್ಪತ್ತಿ ಸ್ನೇಹಿತರೆ ಮೊದಲಿಗೆ ಈ ಅಮೆರಿಕನ್ ದಂಪತಿ ಕೇಸ್ ನೋಡೋದಾದ್ರೆ ಜಗತ್ತಿನ ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ನಲ್ಲಿ ಒಂದಾದ ಲ್ಯಾನ್ಸೆಟ್ ಜರ್ನಲ್ ನಲ್ಲಿ ಬಂದಿರೋ ರಿಪೋರ್ಟ್ ಇದು ಸುಮ್ನೆ ಯಾವುದೋ ಒಂದು ಕೆಲಸಕ್ಕೆ ಬರೆದಿರೋದಲ್ಲ ಅಮೆರಿಕ ಮೂಲದ 39 ವರ್ಷದ ಪುರುಷ 37 ವರ್ಷದ ಮಹಿಳೆ ವಿವಾಹಿತ ಜೋಡಿ ಮದುವೆಯಾಗಿ ಆಲ್ಮೋಸ್ಟ್ 20 ವರ್ಷ ಕಳೆದಿತ್ತು ಮಕ್ಕಳಾಗಿರಲಿಲ್ಲ ಸುಮ್ಮನೆ ಅವರು ಇರ್ಲಿಲ್ಲ ಅವರು ಎಲ್ಲಾ ರೀತಿ ಮೆಡಿಕಲ್ ಹೆಲ್ಪ್ ತಗೊಂಡಿದ್ರು 15 ಬಾರಿ ಐವಿಎಫ್ ಅಥವಾ ಇನ್ವಿಟ್ರೋ ಫರ್ಟಿಲೈಸೇಶನ್ ಫೇಲ್ ಆಯ್ತು. ರಾಶಿ ರಾಶಿ ಹಣ ಹೋಯ್ತು ಸಾಮಾನ್ಯವಾಗಿ ಐವಿಎಫ್ ಅಷ್ಟೊಂದು ಬಾರಿ ಫೇಲ್ ಆಗಲ್ಲ. ಮಹಿಳೆಯರಲ್ಲಿ ಆರೋಗ್ಯಕರ ಅಂಡಾಣು ಹಾಗೂ ಪುರುಷರಲ್ಲಿ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಇದ್ರೆ ಹಾಗೆ ಮಹಿಳೆಯ ಆರೋಗ್ಯ ಚೆನ್ನಾಗಿದ್ರೆ ಐವಿಎಫ್ ಪಾಸ್ ಆಗೋ ಸಾಧ್ಯತೆ ಜಾಸ್ತಿ ಇರುತ್ತೆ.
15 ಸಲ ಫೇಲ್ ಆಯ್ತು ಕಾರಣ ಎಸೋಸ್ಪರ್ಮಿಯಾ ಆಗಲೇ ಹೇಳಿದ ಹಾಗೆ ಇದು ಸ್ಪರ್ಮ್ ಕೌಂಟ್ ಗೆ ಸಂಬಂಧಪಟ್ಟ ಕಾಯಿಲೆ ಗಮನಿಸಿ ಕರೆಕ್ಟಾಗಿ ಕೇಳಿಸಿಕೊಳ್ಳಿ ಪುರುಷರ ಒಂದು ಮಿಲಿಮೀಟರ್ ಸೆಮೆನ್ ನಲ್ಲಿ ಎಷ್ಟು ವೀರ್ಯ ಕಣಗಳು ಇರ್ತವೆ ಅನ್ನೋದೇ ಸ್ಪರ್ಮ್ ಕೌಂಟ್ ಸಾಮಾನ್ಯವಾಗಿ ಒಂದು ml ಸೆಮೆನ್ ನಲ್ಲಿ ಒಂದುವರೆ ಕೋಟಿ ಅಥವಾ ಅದಕ್ಕಿಂತ ಹೆಚ್ಚು ವೀರ್ಯಾಣುಗಳಿದ್ರೆ ಅದು ನಾರ್ಮಲ್ ಲೆವೆಲ್ ಆದರೆ ಅದಕ್ಕಿಂತ ಕಮ್ಮಿ ಆದರೆ ಅದನ್ನ ಲೋ ಸ್ಪರ್ಮ್ ಕೌಂಟ್ ಅಥವಾ ಒಲಿಗೋಸ್ಪರ್ಮಿಯ ಅಂತ ಕರೀತಾರೆ ಆದರೆ ಎಕ್ಸ್ಟ್ರೀಮ್ ಕೇಸ್ಗಳಲ್ಲಿ ಸ್ಪರ್ಮ್ ಕೌಂಟ್ ಜೀರೋ ಇರುತ್ತೆ ಎಷ್ಟು ಜೀರೋ ಮೈಕ್ರೋಸ್ಕೋಪ್ನಲ್ಲಿ ಹುಡುಕಿದ್ರು ಕೂಡ ಒಂದೇ ಒಂದು ಜೀವಂತ ವೀರ್ಯ ಕಣ ಅಥವಾ ಸ್ಪರ್ಮ್ ಆ ಸೆಮೆನ್ ನಲ್ಲಿ ಕಾಣಿಸೋದೇ ಇಲ್ಲ ಇದೆ ಎಸೋಸ್ಪರ್ಮಿಯ ಒಂದು ಟೆಸ್ಟಿಕಲ್ಸ್ ನಲ್ಲಿ ಉತ್ಪತ್ತಿಯಾದ ವೀರ್ಯಾಣು ದೇಹದಿಂದ ಹೊರಕ್ಕೆ ರಿಲೀಸ್ ಆಗ್ತಿರಲ್ಲ ಅಥವಾ ಟೆಸ್ಟಿಕಲ್ಸ್ ಅಲ್ಲಿ ಅವು ಉತ್ಪತ್ತಿನೇ ಆಗ್ತಿರಲ್ಲ ಸೋ ಪುರುಷರಿಗೆ ಎಸೋಸ್ಪರ್ಮಿಯಾ ಇದ್ರೆ ನೀವು ಬಯೋಲಾಜಿಕಲ್ ಮಗುವನ್ನೇ ಪಡ್ಕೊಳ್ಳೋಕ್ಕೆ ಸಾಧ್ಯ ಆಗಲ್ಲ ಅಂತ ಡಾಕ್ಟರ್ಸ್ ಹೇಳ್ತಾರೆ ಆದರೆ ಈಗ ಎಐ ಸುಳ್ಳು ಮಾಡಿದೆ.
ಕೋಟಿ ಕೊಬ್ಬನನ್ನ ಹುಡುಕಿದ ಎಐ ಸ್ನೇಹಿತರೆ ಪತಿಗೆ ಎಜುಪರ್ಮಿಯಾ ಇದ್ರು ಕೊನೆಯ ಪ್ರಯತ್ನ ಅನ್ನೋ ರೀತಿ ಆ ಅಮೆರಿಕನ್ ದಂಪತಿ ಕೊಲಂಬಿಯಾ ಯೂನಿವರ್ಸಿಟಿಯ ಫರ್ಟಿಲಿಟಿ ಸೆಂಟರ್ಗೆ ಭೇಟಿ ಕೊಟ್ಟರು ಯಾಕಂದ್ರೆ ಅಲ್ಲಿ ಸ್ಪರ್ಮ್ ಟ್ರಾಕಿಂಗ್ ಅಂಡ್ ರಿಕವರಿ ಅಥವಾ ಸ್ಟಾರ್ ಅನ್ನೋ ಹೊಸ ಎಐ ಟೆಕ್ನಾಲಜಿಯನ್ನ ಕಂಡುಹಿಡಿದಿದ್ದಾರೆ ಎಐ ಬಳಸಿ ಬೇರಿಯಾಣು ಹುಡುಕೋ ಟೆಕ್ನಾಲಜಿ ಪ್ರತಿ ಎಂಎಲ್ ಅಲ್ಲೂ ಕೂಡ ಕೋಟಿ ಕೋಟಿ ಕಣಗಳು ಇರಬೇಕಲ್ಲ ಇದು ಹಂಗಲ್ಲ ಒಂದಿದ್ರೂ ಕೂಡ ಅದನ್ನ ಪತ್ತೆ ಹಚ್ಚೋ ಟೆಕ್ನಾಲಜಿ ಈ ಸ್ಟಾರ್ ಸಿಸ್ಟಮ್ ಮನುಷ್ಯ ಟೆಕ್ನಿಕಲ್ ಆಗಿ ಮಾಡೋಕಾಗದ ಕೆಲಸವನ್ನ ತನ್ನ ಹೈ ಪವರ್ ಇಮೇಜಿಂಗ್ ಮತ್ತು ಎಐ ಆಲ್ಗೋರಿದಂ ಗಳ ಸಹಾಯದಿಂದ ಮಾಡಿದೆ ಸಾಮಾನ್ಯವಾಗಿ ಎಸೋಸ್ಪರ್ಮಿಯಾ ಇರೋ ಪುರುಷರ ಸೆಮೆನ್ ನಲ್ಲಿ ಇರೋದು ಸೆಲ್ಯುಲರ್ ಡೆಬಿಸ್ ಮಾತ್ರ ಅಂದ್ರೆ ರಾಶಿ ರಾಶಿ ಸತ್ತ ಜೀವಕೋಶಗಳು ಮಾತ್ರ ಕಾಣಿಸ್ತ್ತವೆ ನೋಡೋಕೆ ನಾರ್ಮಲ್ ಸೆಮೆನ್ ರೀತಿ ಕಂಡರು ಅದರಲ್ಲಿ ಒಂದೇ ಒಂದು ಜೀವಂತ ವೀರ್ಯ ಕಣ ಇರೋದಿಲ್ಲ ಸೂಕ್ಷ್ಮ ದರ್ಶಕ ದಲ್ಲಿ ಚೆಕ್ ಮಾಡಿದಾಗ ಆದರೆ ಕೊಲಂಬಿಯಾ ಯೂನಿವರ್ಸಿಟಿಯ ಈ ಸ್ಟಾರ್ ಸಿಸ್ಟಮ್ ಎಸ್ಟಿಎಆರ್ ಸಿಸ್ಟಮ್ ಒಂದು ಅಪರೂಪದ ಕೆಲಸವನ್ನ ಮಾಡಿದೆ ಆ ಪೂರ್ತಿ ಸರ್ವನಾಶ ಆಗಿರೋ ಜೀವ ಕಣಗಳಲ್ಲೂ ಕೂಡ ಜೀವಂತ ವೀರ್ಯ ಕಣಗಳನ್ನ ಪತ್ತೆ ಹೆಚ್ಚಿದೆ ಎಷ್ಟು ಪತ್ತೆ ಹೆಚ್ಚಿದೆ ಅಂತ ಹೇಳಿ ನಿಮಗೆ ಗೊತ್ತಾಗಿಬಿಟ್ರೆ ನಿಮಗೆ ಶಾಕ್ ಆಗುತ್ತೆ.
ಬೆರಲೆಣಿಕೆ ಮೊದಲಿಗೆ ಈ ವ್ಯಕ್ತಿಯ ಸೆಮೆನ್ ಅನ್ನ ಮ್ಯಾನ್ಯುವಲ್ ಆಗಿ ಲ್ಯಾಬ್ ಟೆಸ್ಟ್ ಮಾಡಿದಾಗ ವೀರ್ಯ ಕಣಗಳೇ ಕಂಡುಬಂದಿರಲಿಲ್ಲ ಆದರೆ ಎಸ್ಟಿಎಆರ್ ಸಿಸ್ಟಮ್ಗೆ ಹಾಕಿದಾಗ ಆ ಸಿಸ್ಟಮ್ ಸುಮಾರು 25 ಲಕ್ಷ ಫೋಟೋಗಳನ್ನ ಕೇವಲ ಎರಡು ಗಂಟೆಗಳಲ್ಲಿ ಅನಲೈಸ್ ಮಾಡಿ ಏಳು ಏಳು ವೀರ್ಯ ಕಣಗಳನ್ನ ಹುಡುಕಿದೆ ಎಷ್ಟು ಜಸ್ಟ್ಸೆವೆನ್ ಪ್ರತಿ ಎಂಎಲ್ ಅಲ್ಲೂ ಕೋಟಿ ಕೋಟಿ ಇರಬೇಕು ಆದರೆ ಎರಡು ಗಂಟೆ ತಡಕಾಡಿ ಇದು ಟೋಟಲ್ ಸೆಮೆನ್ನಲ್ಲಿ ಏಳೇ ಏಳು ವೀರ್ಯಕಣಗಳನ್ನ ಹುಡುಕಿದೆ ಆದರೆ ಅದರಲ್ಲಿ ಎಲ್ಲವೂ ಜೀವಂತ ಇರಲಿಲ್ಲ ಜೀವಂತ ಇದ್ದಿದ್ದು ಕೇವಲ ಎರಡು ಮಾತ್ರ ಇಮ್ಯಾಜಿನ್ ಕೋಟಿ ಕೋಟಿ ಇರಬೇಕು ಇರಲೇ ಇಲ್ಲ ಇದ್ದಿದ್ದೆ ಏಳು ಅದರಲ್ಲಿ ಜೀವಂತ ಇದ್ದಿದ್ದು ಎರಡೇ ಎರಡು ಸ್ಪರ್ಮ್ಸ್ ನಂತರ ಅದೇ ಎಐ ಸಿಸ್ಟಮ್ ರೋಬೋಟಿಕ್ ಟೆಕ್ನಾಲಜಿ ಬಳಸಿ ಆ ಜೀವಂತ ವೀರ್ಯಗಳನ್ನ ರಿಕವರ್ ಮಾಡಿ ಅಂದ್ರೆ ಅದನ್ನ ಸೆಪರೇಟ್ ಮಾಡಿ ಹುಡುಕಿ ತೆಗೆದುಕೊಟ್ಟಿದೆ ಆ ಸೂಕ್ಷ್ಮ ಕಣವನ್ನ ನಂತರ ಈ ಎರಡು ಸ್ಪರ್ಮ್ ಅನ್ನ ಇಮ್ಮಿಡಿಯೇಟ್ ಆಗಿ ಇಂಟ್ರಾ ಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ಐವಿಎಫ್ ನಲ್ಲಿ ಬರೋ ಒಂದು ವಿಧಾನ ಬಳಸಿ ಯಶಸ್ವಿಯಾಗಿ ಐವಿಎಫ್ ಮಾಡಲಾಗಿದೆ 20 ವರ್ಷಗಳ ನಂತರ ದಂಪತಿ ಈಗ ತಂದೆ ತಾಯಿಗಳಾಗ್ತಿದ್ದಾರೆ ಜಗತ್ತಲ್ಲಿ ಎಜು ಸ್ಪರ್ಮಿಯಾ ಕೇಸ್ ಒಂದರಲ್ಲಿ ಇದೆ ಮೊದಲ ಬಾರಿಗೆ ಎಐ ಬಳಸಿ ಸ್ಪರ್ಮ್ ಸಪರೇಟ್ ಮಾಡಿ ಕ್ಲಿನಿಕಲ್ ಪ್ರೆಗ್ನೆನ್ಸಿಯನ್ನ ಅಚೀವ್ ಮಾಡೋಕೆ ಸಾಧ್ಯ ಆಗಿದೆ ಇದೇ ಕಾರಣಕ್ಕೆ ಕೇಸ್ ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡ್ತಾ ಇದೆ.
ಹಾಗಿದ್ರೆ ಈ ಎಜುಸ್ಪರ್ಮಿಯಾ ಭಾರತದಲ್ಲಿ ಹೆಚ್ಚಾಗ್ತಿರೋದು ಯಾಕೆ 2.75 ಕೋಟಿ ಪುರುಷರಿಗಿಲ್ಲ ಶಕ್ತಿ ಭಾರತದಲ್ಲಿ ಬರುಬರಿ 2.75 ಏಐದು ಕೋಟಿ ಪುರುಷರಿಗೆ ಇನ್ಫರ್ಟಿಲಿಟಿ ಸಮಸ್ಯೆ ಇದೆ ಮಕ್ಕಳಾಗದೆ ಇರೋ ಸಮಸ್ಯೆ ಈ ಪೈಕಿ ಈಗ ಎಸುಸ್ಪರ್ಮಿಯಾಗೆ ಸಂಬಂಧಪಟ್ಟ ಕೇಸ್ಗಳು ಜಾಸ್ತಿ ಆಗ್ತಿವೆ ಅನ್ನೋ ಸಾಕಷ್ಟು ರಿಪೋರ್ಟ್ಸ್ ಬರ್ತಿವೆ ದೇಶದ ಕೆಲ ಭಾಗಗಳಲ್ಲಿ ಎಸೋಸ್ಪರ್ಮಿಯಾ ಸಮಸ್ಯೆ ಪ್ರಿವೆಲೆನ್ಸ್ ಜಾಸ್ತಿ ಇದೆ ಅಂದ್ರೆ ಆ ಕಾಯಿಲೆ ಬರೋ ಸಾಧ್ಯತೆ 37 38% 51% ವರೆಗೂ ಇದೆ ಒಂದು ಸ್ಟಡಿ ಪ್ರಕಾರ ಅಂತೂ ಆಲ್ಮೋಸ್ಟ್ 10.70% 70% ಅಂದ್ರೆ 100ರಲ್ಲಿ 10 11 ಜನರಿಗೆ ಎಸೋಸ್ಪರ್ಮಿಯಾ ಸಮಸ್ಯೆ ಕಂಡುಬಂದಿದೆ ಅಂದ್ರೆ ಈಗ ಆಲ್ರೆಡಿ ಮಕ್ಕಳಿಲ್ಲದೆ ಇನ್ಫರ್ಟಿಲಿಟಿ ಸಮಸ್ಯೆ ಅನುಭವಿಸುತ್ತಿರುರನ್ನ ಪರೀಕ್ಷೆ ಮಾಡಿದಾಗ ಅವರಲ್ಲಿ 11% ಜನರಿಗೆ ಎಸೋಸ್ಪರ್ಮಿಯಾ ಕಂಪ್ಲೀಟ್ ಆಗಿ ಸ್ಪರ್ಮ್ಗಳು ಇಲ್ಲದೆ ಇರುವ ಕಾಣಿಸದೆ ಇರುವ ಕಂಡೀಷನ್ ಕಂಡುಬಂದಿತ್ತು ಯಾಕೆ ಬರುತ್ತೆ ಈ ಸಮಸ್ಯೆ ಬೇಕಾದಷ್ಟು ಕಾರಣ ಇವೆ ಮೊದಲನೆದು ಜೆನೆಟಿಕ್ ಸಮಸ್ಯೆಗಳು ಕೆಲವೊಮ್ಮೆ ಐ ಕ್ರೋಮೋಸೋಮ್ಗಳ ಸಮಸ್ಯೆ ಇರೋರಿಗೂ ಕೂಡ ಎಸೋಸ್ಪರ್ಮಿಯ ಬರೋ ಚಾನ್ಸಸ್ ಇರುತ್ತೆ ಅಲ್ದೆ ಟೆಸ್ಟಿಕಲ್ ಗಳಿಗೆ ಇನ್ಫೆಕ್ಷನ್ ಉಂಟಾಗಿದ್ರೆ ಯಾವುದಾದ್ರೂ ಹಾರ್ಮೋನಲ್ ಸಮಸ್ಯೆ ಆದ್ರೆ ಅದೇ ರೀತಿ ಲೈಫ್ ಸ್ಟೈಲ್ ಕಂಡಿಷನ್ ಗಳಿಂದಲೂ ಕೂಡ ಈ ಪ್ರಾಬ್ಲಮ್ ಆಗಬಹುದು ಮದ್ಯಪಾನ ಧೂಮಪಾನ ಮಾಡೋರಿಗೂ ಕೆಲವೊಮ್ಮೆ ಸ್ಪರ್ಮ್ ಕೌಂಟ್ ಜೀರೋ ಬರಬಹುದು ಒಂದು ಸ್ಟಡಿ ಪ್ರಕಾರ ಇನ್ಫರ್ಟಿಲಿಟಿ ಕಂಡುಬಂದ ಎಲ್ಲಾ ಪುರುಷರಿಗೂ ಮಧ್ಯಪಾನ ಅಥವಾ ಧೂಮಪಾನದ ಹಿಸ್ಟರಿ ಇತ್ತು ಅದೇ ರೀತಿ ಒಬೆಸಿಟಿ ಸಮಸ್ಯೆ ಇರೋರು ಹೆಚ್ಚಾಗಿ ಬಿಸಿಲಲ್ಲಿ ಕೆಲಸ ಮಾಡೋರು ಕೆಮಿಕಲ್ ಗಳಿಗೆ ಎಕ್ಸ್ಪೋಸ್ ಆಗೋರಿಗೂ ಕೂಡ ಈ ಸಮಸ್ಯೆ ಬರಬಹುದು ಅಲ್ದೆ ವಾಯು ಮಾಲಿನ್ಯದಿಂದ ಕೂಡ ಹೆಚ್ಚಾಗಿ ಕೆಟ್ಟ ವಾತಾವರಣಕ್ಕೆ ಎಕ್ಸ್ಪೋಸ್ ಆಗೋರಲ್ಲೂ ಕೂಡ ಕಂಡುಬರುತ್ತೆ ಇದೆ ಇತ್ತೀಚಿಗೆ ಪುರುಷರ ಸೆಮೆನ್ನಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳಂತ ವಸ್ತುಗಳು ಕೂಡ ಕಂಡುಬಂದು ಸ್ಪರ್ಮ್ ಕ್ವಾಲಿಟಿಯನ್ನ ಹಾಳು ಮಾಡ್ತಿದೆ ಜೀವಂತ ವೀರ್ಯಗಳನ್ನ ಕೂಡ ಕೊಲ್ತಾ ಇದೆ.
ಒಂದು ವೇಳೆ ಈ ಎಸೋಸ್ಪರ್ಮಿಯಾ ಸಮಸ್ಯೆ ಬಂದ್ರೆ ಟ್ರೀಟ್ಮೆಂಟ್ ಇದೆಯಾ ಕೆಲ ಕೇಸುಗಳಲ್ಲಿ ಸರ್ಜರಿ ಮೂಲಕ ಪ್ರಯತ್ನ ಪಡಬಹುದು ಆದರೆ ಹಾರ್ಮೋನಲ್ ಥೆರಪಿ ಸೇರಿದಂತೆ ಬೇರೆ ಬೇರೆ ರೀತಿಯ ಟ್ರೀಟ್ಮೆಂಟ್ ಅನ್ನ ಪ್ರಯತ್ನ ಪಡ್ತಾರೆ ಎಲ್ಲಕ್ಕಿಂತ ಇಂಪಾರ್ಟೆಂಟ್ ಏನು ಗೊತ್ತಾ ದುರಭ್ಯಾಸಗಳನ್ನ ಬಿಟ್ಟು ದೇಹದ ಹೆಲ್ದಿ ತೂಕವನ್ನ ಮೇಂಟೈನ್ ಮಾಡೋದು ಆರೋಗ್ಯಕರ ಲೈಫ್ ಸ್ಟೈಲ್ ಇಟ್ಕೊಳ್ಳೋದು ಎಕ್ಸರ್ಸೈಸ್ ಮಾಡೋದು ಹಾಗೂ ಟಾಕ್ಸಿನ್ ಗಳನ್ನ ದೇಹಕ್ಕೆ ಸೇರಿದಂತೆ ಅವಾಯ್ಡ್ ಮಾಡೋದು ಒಟಾರೆಯಾಗಿ ಒಳ್ಳೆಯ ಹಾಗೂ ಆರೋಗ್ಯಕರ ಲೈಫ್ ಸ್ಟೈಲ್ ವೆರಿ ವೆರಿ ಇಂಪಾರ್ಟೆಂಟ್ ಸ್ಪರ್ಮ್ ಕೌಂಟ್ ಹೆಲ್ದಿ ಆಗಿರೋದಕ್ಕೂ ಕೂಡ ಮುಖ್ಯವಾಗಿ ಇನ್ಫರ್ಟಿಲಿಟಿಗೆ ಸಂಬಂಧಪಟ್ಟಂತೆ ಒಂದು ವೇಳೆ ಈ ಸಮಸ್ಯೆಯಿಂದ ಮಕ್ಕಳು ಆಗ್ತಿಲ್ಲ ಅಂದ್ರೆ ಬೇಗ ಟ್ರೀಟ್ಮೆಂಟ್ ತಗೊಂಡ್ರೆ ಮಕ್ಕಳನ್ನ ಪಡೆಯೋ ಸಾಧ್ಯತೆಗಳು ಕೂಡ ಇರುತ್ತೆ ಈ ಎಐ ಮೂಲಕ ಸ್ಪರ್ಮ್ ಡಿಟೆಕ್ಟ್ ಮಾಡೋದೆಲ್ಲ ಬಹಳ ಕಾಸ್ಟ್ಲಿ ಎಲ್ಲಾ ಕಡೆ ಲಭ್ಯ ಇಲ್ಲ ಭಾರತದಲ್ಲಂತೂ ಇನ್ನು ಈ ತರದ ರಿಕವರಿ ನಡೆದಿಲ್ಲ.


