ಜಿಯೋ ಹಾಟ್ ಸ್ಟಾರ್ ನಲ್ಲಿ ಒಂದು ಹೊಸ ವೆಬ್ ಸೀರೀಸ್ ಬಂದಿದೆ ಮಹಾಭಾರತ್ ಏಕ್ ಧರ್ಮ ಯುದ್ಧ ಅಂತ ಈ ಒಂದು ವೆಬ್ ಸೀರೀಸ್ ಕನ್ನಡ ಸೇರಿ ಏಳು ಭಾಷೆಗಳಲ್ಲಿ ಡಬ್ ಆಗಿದೆ ಈ ಒಂದು ವೆಬ್ ಸೀರೀಸ್ನ ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಈ ಒಂದು ವೆಬ್ ಸೀರೀಸ್ ಅನ್ನ ಶೂಟ್ ಮಾಡೋದಕ್ಕೆ ಯಾವುದೇ ಕ್ಯಾಮೆರಾವನ್ನ ಯೂಸ್ ಮಾಡಿಲ್ಲ ಯಾವುದೇ ಲೈಟಿಂಗ್ ಅನ್ನ ಸಹ ಯೂಸ್ ಮಾಡಿಲ್ಲ ಇನ್ನು ಯಾಕೆ ಈ ಒಂದು ವೆಬ್ ಸೀರೀಸ್ ಅಲ್ಲಿ ಯಾವ ಆಕ್ಟರ್ಗಳು ಸಹ ಇಲ್ಲ ಒಬ್ಬೇ ಒಬ್ಬ ಸಹ ಈ ಒಂದು ವೆಬ್ ಸೀರೀಸ್ ನಲ್ಲಿ ಆಕ್ಟ್ ಅನ್ನ ಮಾಡಿಲ್ಲ ಏನಕ್ಕೆ ಅಂದ್ರೆ ಇದು ಕಂಪ್ಲೀಟ್ಆಗಿ ಎಐ ಮುಖಾಂತರ ಜನರೇಟ್ ಮಾಡಿರುವಂತ ವೆಬ್ ಸೀರೀಸ್ ಲಿಟರಲಿ ಕಂಪ್ಯೂಟರ್ನಲ್ಲಿ ಕೂತ್ಕೊಂಡು ಕಂಪ್ಲೀಟ್ ವೆಬ್ ಸೀರೀಸ್ ಅನ್ನ ಜನರೇಟ್ ಮಾಡಿದಾರೆ ಡೆವಲಪ್ ಮಾಡಿದಾರೆ ಎಷ್ಟು ದುಡ್ಡನ್ನ ಉಳಿಸಿರಬಹುದು ಯೋಚನೆ ಮಾಡ್ಕೊಳ್ಳಿ ಆಕ್ಟರ್ ಗಳಿಗೆ ದುಡ್ಡು ಕೊಡಂಗಿಲ್ಲ ಕ್ಯಾಮೆರಾ ಮ್ಯಾನ್ಗೆ ದುಡ್ಡು ಕೊಡಂಗಿಲ್ಲ ಕ್ಯಾಮೆರಾ ರೆಂಟ್ಗೆ ದುಡ್ಡು ಕೊಡಂಗಿಲ್ಲ ಲೈಟಿಂಗ್ಗೆ ದುಡ್ಡು ಕೊಡಂಗಿಲ್ಲ ಲೈಟಿಂಗ್ ಬಾಯ್ಸ್ ಗಳಿಗೂ ದುಡ್ಡು ಕೊಡಂಗಿಲ್ಲ ಲಿಟ್ರಲಿ ಜಸ್ಟ್ ಆ ಒಂದು ಕಂಪ್ಯೂಟರ್ ಪವರ್ ಜನರೇಟ್ ಮಾಡೋಕೆ ಕೂತ್ಕೊಳ್ತಾನಲ್ಲ ಒಬ್ಬ ಅವನಿಗೆ ಬಿಟ್ರೆ ಉಳಿದಿದ್ದೆಲ್ಲ ದುಡ್ಡನ್ನ ಉಳಿಸಿದ್ರು ಮೇನ್ಲಿ ದುಡ್ಡು ಎಲ್ಲಿ ಖರ್ಚಾಗಿರುತ್ತೆ ಅಂದ್ರೆ ಈ ಸರ್ವರ್ ಗಳಿಗೆ ಏನು ಜಿಪಿಯು ಪವರ್ ಬೇಕು ಈ ಒಂದು ಸೀರೀಸ್ ಅನ್ನ ಜನರೇಟ್ ಮಾಡೋದಕ್ಕೆ ಅದಕ್ಕೆ ಸ್ವಲ್ಪ ದುಡ್ಡು ಖರ್ಚಾಗಿರುತ್ತೆ ಆಯ್ತಾ ಆಕ್ಚುಲಿ ನಾವು ಆಕ್ಟರ್ ಗಳಿಗೆಲ್ಲ ದುಡ್ಡು ಕೊಟ್ಟು ಫಿಸಿಕಲಿ ಒಂದು ಸೀರೀಸ್ ಅನ್ನ ಶೂಟ್ ಮಾಡ್ತೀವಿ ಅಂದ್ರೆ ಕೋಟ್ಯಾನ ಗಟ್ಟಲೆ ದುಡ್ಡಬೇಕು ಇದನ್ನ ಲಕ್ಷಗಳಲ್ಲಿ ನನಗೆ ಅನಿಸಿದಂಗೆ ಮುಗಿಸಿರ್ತಾರೆ ಆಯ್ತಾ ಲಕ್ಷಗಳಲ್ಲಿ ಮುಗಿಸ ಹಾಕಿರ್ತಾರೆ.
ಈ ಸಿನಿಮಾ ಇಂಡಸ್ಟ್ರಿ ಡ್ರಾಸ್ಟಿಕ್ ಆಗಿ ಚೇಂಜ್ ಆಗುತ್ತೆ ನನಗೆ ಅನಿಸದಂಗೆ ಫ್ಯೂಚರ್ ನಲ್ಲಿ ಈ ಎಐ ಬಂದಮೇಲೆ ಬರೀ ಸಿನಿಮಾ ಅಷ್ಟೇ ಅಲ್ಲ ನಾವು ಯೂಟ್ಯೂಬರ್ಸ್ ಗಳು ಸಹ ತುಂಬಾ ಕೇರ್ಫುಲ್ ಆಗಿರಬೇಕು ಫಸ್ಟ್ ಆಫ್ ಆಲ್ ನಾವು ಮಾಡುವಂತ ಈ ವಿಡಿಯೋನ ಎಐ ಮುಖಾಂತರ ಮಾಡುವಂತ ತುಂಬಾ ಈಸಿ ಆಯ್ತಾ ಒಂದು ಟಿವಿ ಸೀರೀಸ್ ಅನ್ನೇ ಮಾಡಾಕಿದ್ರೆ ಎಐ ಮುಖಾಂತರ ಅಂದ್ರೆ ನಾವು ಮಾಡೋ YouTube ವಿಡಿಯೋ ಯಾವ ಲೆಕ್ಕ ನೆಕ್ಸ್ಟ್ ಇಂದ ಹೇಳ್ತೀನಿ ಕೇಳಿ ಮೊನ್ನ ಮೊನ್ನೆ ಶರಣ್ ಸರ್ ಹತ್ರ ಮಾತಾಡಬೇಕಾದರೆ ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ ಫ್ಯೂಚರ್ ನಲ್ಲಿ ದೊಡ್ಡ ದೊಡ್ಡ ಪ್ರೊಡಕ್ಷನ್ ಕಂಪನಿಗಳು ಬರ್ತವೆ ಈ ಆಕ್ಟರ್ಗಳ ಹತ್ರ ಅವರ ಆಕ್ಟಿಂಗ್ ಬೇಡ ಜಸ್ಟ್ ಅವರ ಫೇಸ್ ಇಂದನ್ನ ಫೇಸ್ ಇಂದು ಡಾಟಾ ಇರುತ್ತಲ್ವಾ ಸೋ ಆ ಫೇಸ್ ಇಂದ ರೈಟ್ಸ್ ಅನ್ನ ಕೇಳ್ತಾರೆ ನಿಮ್ಮ ಫೇಸ್ ನಾವು ಯೂಸ್ ಮಾಡ್ಕೊಂಡು ಎಐ ಮುಖಾಂತರ ಮೂವಿ ಮಾಡ್ತೀವಿ ಅಂತ ಬಂದ್ಬಿಟ್ಟು ಕೇಳ್ತಾರೆ ನೀವ ಏನ್ು ಮಾಡ್ತೀರಾ ಅಂತ ಅವರಿಗೆ ಕೇಳಿದ್ದೆ ನಾನ ಆಯ್ತ ನೋಡ್ಕೊಂಡು ಬನ್ನಿ ಬೇಕಾದರೆ ಅವರು ಅದರ ಬಗ್ಗೆ ಯೋಚನೆನೇ ಮಾಡಿರಲಿಲ್ವಂತೆ ಈ ತರ ಒಂದು ದಿನ ಬರಬಹುದು ಅಂತ ನನಗೆ ಅನಿಸದಂಗೆ ಬಂದುಬಿಟ್ಟಿದೆ ಅದು ಆಲ್ರೆಡಿ ಆಯ್ತಾ ನೆಕ್ಸ್ಟ್ ಯಾವುದಾದರೂ ಒಂದು ಕಂಪನಿ ನೋಡಿ ಪಕ್ಕ ಮಾಡ್ತಾರೆ ಯಾವುದೋ ದೊಡ್ಡ ಆಕ್ಟರ್ ಹತ್ರ ಅವರದು ಫೇಸ್ ಇಂದು ರೈಟ್ಸ್ ಅನ್ನ ತಗೊಂಡುಬಿಟ್ಟು ಈ ರೀತಿ ಎಐ ಮುಖಾಂತರ ಒಂದು ಅನಿಮೇಷನ್ ಮೂವಿನೋ ಒಂದು ಆಕ್ಚುವಲ್ ಈ ರೀತಿ ಒಂದು ಸೀರೀಸ್ ನೋದ್ರು ಆಶ್ಚರ್ಯ ಪಡಬೇಕಾಗಿಲ್ಲ ಆಲ್ರೆಡಿ ಈ ಲೆವೆಲ್ಗೆ ಎಐ ಒಂದು ವಿಡಿಯೋನ ಜನರೇಟ್ ಮಾಡಿದೆ ಅಂತ ಅಂದ್ರೆ ಫ್ಯೂಚರ್ ನಲ್ಲಿ ಒಂದು ವರ್ಷ ಬಿಟ್ಟು ಎರಡು ವರ್ಷ ಬಿಟ್ಟು 10 ವರ್ಷ ಬಿಟ್ಟು ಯಾವ ರೀತಿ ಈ ಒಂದು ಎಐ ವಿಡಿಯೋನ ಜನರೇಟ್ ಮಾಡುತ್ತೆ ಅಂತ ಒಂದು ಸಲಿ ಯೋಚನೆ ಮಾಡಿ ಆಯ್ತಾ.
ತುಂಬಾ ದೊಡ್ಡ ಬದಲಾವಣೆ ಆಗದಿದೆ ಈ ಒಂದು ಮೂವಿ ಸೀರೀಸ್ ಟಿವಿ ಇಂಡಸ್ಟ್ರಿಯಲ್ಲಿ ನಾವು ಯಾವಾಲ್ವ್ ಆಗಿಲ್ಲ ಅಂದ್ರೆ ನಾವು ಚೇಂಜ್ ಆಗಿಲ್ಲ ಅಂದ್ರೆ ತುಂಬಾ ಕಷ್ಟ ಇದೆ ಸೋ ಆಕ್ಟರ್ ಗಳಿಗಂತೂ ತುಂಬಾ ಕಷ್ಟ ಆಗಬಹುದು ಆಯ್ತಾ ಹೊಸಬ್ಬರಿಗೆ ಕಷ್ಟ ಆಗಬಹುದು ಆಲ್ರೆಡಿ ಫೇಸ್ ವ್ಯಾಲ್ಯೂ ಇದ್ರೆ ನನಗೆ ಅನಿಸಿದಂಗೆ ಅವರಿಗೆ ರೈಟ್ಸ್ ಇಂದ ದುಡ್ಡು ಸಿಗಬಹುದೇನೋ ಆಯ್ತಾ ಗೊತ್ತಿಲ್ಲ ತುಂಬಾ ಜನಕ್ಕೆ ಕೆಲಸ ಹೋಗಬಹುದು ನೋಡಿ ಹೇಳಿದ್ನಲ್ಲ ಕ್ಯಾಮೆರಾ ಬೇಕಾಗಿಲ್ಲ ಯಾರಾದರೂ ಒಬ್ಬ ಪ್ರೊಡ್ಯೂಸರ್ ಎಐಮುಖ ಮುಖಾಂತರ ಕಡಿಮೆ ದುಡ್ಡಲ್ಲಿ ಮೂವಿ ಮಾಡಿ ನಾನು ಜಾಸ್ತಿ ದುಡ್ಡು ಮಾಡಬಹುದು ಅಂತ ಇದ್ರೆ ಏನಕ್ಕೆ ತುಂಬಾ ದೊಡ್ಡ ಬಡ್ಜೆಟ್ ಹಾಕಿ ಒಂದು ಮೂವಿಯನ್ನ ಶೂಟ್ ಮಾಡ್ತಾನೆ ಪ್ಯಾಶನ್ ಇದ್ರೆ ಮಾಡ್ತಾನೆ ಅಷ್ಟೇನೆ ದುಡ್ಡು ಮಾಡಬೇಕು ಅಂಕೊಂಡಿರೋವನು ಯಾರು ಕೂಡ ಆತರ ಬಡ್ಜೆಟ್ ಹಾಕಕೆ ಹೋಗಲ್ಲ ಎಐ ಮುಖಾಂದ್ರೆ ಜನರೇಟ್ ಮಾಡಿ ರಿಲೀಸ್ ಮಾಡಿಬಿಡ್ತಾನೆ ತುಂಬಾ ಕಷ್ಟ ಇದೆ ಫ್ಯೂಚರ್ ಕ್ರೇಜಿ ಗುರಿಯಪ್ಪ ಸ್ಕೇರಿ ಎಷ್ಟು ಜನರು ಕೆಲಸ ಹೋಗಬಹುದು ಒಂದು ಮೂವಿ ಶೂಟ್ ಆಗ್ತಾ ಇದೆ ಅಂದ್ರೆ ತುಂಬಾ ಜನಕ್ಕೆ ಕೆಲಸ ಸಿಕ್ಕಿರುತ್ತೆ ಲೈಟ್ ಬಾಯ್ಸ್ ಇಂದ ಹಿಡಿದು ಕ್ಯಾಮೆರಾ ವರ್ಕ್ ಆಮೇಲೆ ಆ ಟ್ರಾಲಿಯನ್ನ ಮೂವ್ ಮಾಡೋದೆಲ್ಲ ಇರುತ್ತಲ್ವಾ ಸೋ ಆ ಒಂದು ಜಾಗದಲ್ಲಿ ತುಂಬಾ ಜನ ಕೆಲಸವನ್ನ ಮಾಡ್ತಾ ಇರ್ತಾರೆ ಸೋ ಎಐ ಬಂತು ಅಂದ್ರೆ ಅವರಿಗೂ ಸಹ ತುಂಬಾ ಕಷ್ಟ ಆಗಬಹುದು ಅಷ್ಟೇ ಅಲ್ಲ ಈ ಒಂದು ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಆಲ್ರೆಡಿ ಒಂದು ಟ್ರಾನ್ಸ್ಫಾರ್ಮೇಷನ್ ಆಗ್ತಾ ಇದೆ ಈ ಥಿಯೇಟರ್ ಇಂದ ಎಲ್ಲರೂ ಕೂಡ ಓಟಿಟಿ ಕಡೆಗೆ ಸ್ಲೋ ಆಗಿ ಮೂವ್ ಆಗ್ತಾ ಇದ್ದಾರೆ.
ಜನ ಥಿಯೇಟರ್ಗೆ ಬಂದು ಮೂವಿಯನ್ನ ನೋಡ್ತಾ ಇಲ್ಲ ಅದು ನಾರ್ಮಲ್ ಏನು ಮಾಡೋದಕ್ಕೆ ಆಗಲ್ಲ ಬಂದು ಥಿಯೇಟರ್ಗೆ ಬಂದು ಮೂವಿ ನೋಡಿ ಅಂತ ಅನ್ಬಹುದು ಬಟ್ ಸ್ಲೋಲಿ ಅದು ಎವಾಲ್ವ್ ಆಗುತ್ತೆ ಕಂಪ್ಲೀಟ್ ಆಗಿ ಥಿಯೇಟರ್ ಇಂದ ನಾವು ಓಟಿಟಿ ಗಳಾಗಿ ಮೂವ್ ಆಗ್ತೀವಿ ಆಯ್ತಾ ಒಂದು ಕಾಲದಲ್ಲಿ ನಾಟಕ ಸ್ಟೇಜ್ ನಾಟಕಗಳು ತುಂಬಾ ಪಾಪುಲರ್ ಇತ್ತು ಈಗಲೂ ಸಹ ಮಾಡ್ತಾರೆ ತುಂಬಾ ರೇರ್ ಅಲ್ವಾ ಈ ಸಿನಿಮಾ ಬಂದಮೇಲೆ ನಾಟಕದ ಒಂದು ಇದು ಕಡಿಮೆ ಆಯ್ತು ಸೋ ನೆಕ್ಸ್ಟ್ ಓಟಿಟಿಗೆ ಬಂದಮೇಲೆ ಈ ಥಿಯೇಟರ್ಗಳು ಎಲ್ಲ ಮುಚ್ಚಿಹೋಗಿ ಮನೆಲೇ ಕೂತ್ಕೊಂಡು ನೋಡೋತರ ಆಗುತ್ತೆ ಈಗ ನಾವು ಸಿನಿಮಾ ಬಂತು ಅಂದ್ಬಿಟ್ಟು ನಾಟಕ ಸಿನಿಮಾ ಇಂದ ಒಂದು ಅವರ ವ್ಯಾಲ್ಯೂ ಕಡಿಮೆ ಆಗ್ತಾ ಇದೆ ಅಂದಬಿಟ್ಟು ನಾವು ಸಿನಿಮಾ ಬ್ಲೇಮ್ ಮಾಡೋದಕ್ಕೆ ಆಗುತ್ತಾ ಈಗ ಓಟಿಟಿ ಬಂತು ಅಂದ್ರೆ ಥಿಯೇಟರ್ಗಳು ಕ್ಲೋಸ್ ಆಗ್ತವೆ ಏನು ಮಾಡೋದಕ್ಕೆ ಆಗಲ್ಲ ನಾವು ಅದನ್ನ ಒಪ್ಪಿಕೊತಾ ಇದೀವಿ ಅಂತಅಂದ್ರೆ ಇದನ್ನ ಒಪ್ಪಿಕೊಳ್ಳಲೇಬೇಕು ಓಟಿಟಿ ಯನ್ನ ಏನು ಮಾಡೋದಕ್ಕೆ ಆಗಲ್ಲ ನೀವೇನಾದರು ಆಕ್ಟರ್ ಗಳು ಇದ್ರೆ ಸಿನಿಮಾ ಫೀಲ್ಡ್ ಅಲ್ಲಿ ಇದ್ರೆ ನಿಮ್ಮ ಒಪಿನಿಯನ್ ಇದರ ಬಗ್ಗೆ ಕಾಮೆಂಟ್ ಮಾಡಿ ನಿಮಗೆ ಏನ ಅನ್ಸುತ್ತೆ ಏನ ಆಗಬಹುದು ಫ್ಯೂಚರ್ ನಲ್ಲಿ ಐ ಹೋಪ್ ಈತರ ಆಗದೆ ಇರಲಿ ಆಯ್ತಾ ಕಂಪ್ಲೀಟ್ ಆಗಿ ಎಐಗೆ ಶಿಫ್ಟ್ ಆಗದೆ ಇರಲಿ ಬಟ್ ಏನು ಮಾಡೋದಕ್ಕೆ ಆಗಲ್ಲ ರೆಡಿ ಇರಬೇಕು ನಾವು ಆಯ್ತಾ ಸೋ ರೆಡಿ ಇರಿ ಮೈಂಡ್ ಸೆಟ್ ಮಾಡ್ಕೊಂಡುಬಿಟ್ಟು ಇದರ ಕಡೆಗೆ ನಾವು ಹಿಂಗಿದ್ರೂ ಸಹ ಯಾವ ರೀತಿ ಈ ಒಂದು ಫೀಲ್ಡ್ಗೆ ಅಡ್ಜಸ್ಟ್ ಆಗಬಹುದು ಮೋಸ್ಟ್ಲಿ ನೋಡಿಎಐ ಬಂತು ಅಂದ್ರು ಸಹ ಮೋಸ್ಟ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಗಳಿಗೆ ಪ್ರಾಬ್ಲಮ್ ಆಗದೆ ಇರಬಹುದು.
ಈಗಂತೂ ವಾಯ್ಸ್ನು ಸಹ ಎಐ ಮುಖಾಂದರ ಜನರೇಟ್ ಮಾಡುವಂತ ಟೂಲ್ ಎಲ್ಲ ಬಂದುಬಿಟ್ಟಿದೆ ಸೋ ಅದು ಕಷ್ಟನೆ ಮ್ಯೂಸಿಕ್ ಮ್ಯೂಸಿಕ್ನು ಸಹ ಇತ್ತೀಚಿಗೆ ಮುಖ ಅಂದ್ರೆ ಜನರೇಟ್ ಮಾಡ್ಕೊಬಹುದು ಯಪ್ಪ ಹೆವಿ ಕಷ್ಟ ಇದೆ ಎಲ್ಲರಿಗೂ ಕಷ್ಟ ಇದೆ ಹೇಳ್ತಿರೋ ನಮ್ಮ ಕೆಲಸನೇ ಕಷ್ಟ ಇದೆ ಯೂಟ್ಯೂಬರ್ಸ್ ಗಳಿಗೂ ಕಷ್ಟ ಇದೆ ಎಲ್ಲರಿಗೂ ಕಷ್ಟ ಇದೆ ಐಟಿ ಅವರಿಗೂ ಕಷ್ಟ ಎಲ್ಲರಿಗೂ ಕಷ್ಟ ಇದೆ ಸವಾಸಲ ಸ್ಕೇರ್ ಇದು ನೋಡದೆ ಲೆವೆಲ್ಗೆ ಜನರೇಟ್ ಮಾಡಿದ್ರೆ ಚೆನ್ನಾಗಿ ಮಹಾಭಾರತಕ ಧರ್ಮ ಯೋಜನ ಬಟ್ ಅಲ್ಲಿ ಇಲ್ಲಿ ಕೆಲವಂದು ಫ್ಲಾಸ್ ಕಳಿದೆ ಬಟ್ ಪ್ರಾಬ್ಲಮ್ ಹೌದು ಈ ವರ್ಷ ಮೊನ್ನೆ ಲಾಸ್ಟ್ ಇಯರ್ ವಿಡಿಯೋ ಜನರೇಷನ್ ಪರ್ಫೆಕ್ಟ್ ಆಯ್ತು ಓದ ವರ್ಷ ಬರಿ ಒಂದು ವರ್ಷಕ್ಕೆ ಈ ಲೆವೆಲ್ ಆಗಿದೆ ಇ ನೆಕ್ಸ್ಟ್ 10 ವರ್ಷದಲ್ಲಿ ಹೆಂಗೆ ಇರಬಹುದು ಯೋಚನೆ ಮಾಡ್ಕೊಳ್ಳಿ ನೆಕ್ಸ್ಟ್ 10 ವರ್ಷದಲ್ಲಿ ನೀವು ವಿಡಿಯೋ ನೋಡಿದ್ರೆ ಅದು ಎ ಜನರೇಟೆಡ್ ವಿಡಿಯೋನ 10 ವರ್ಷನು ಬೇಡ ಐದು ವರ್ಷ ಅಂಕೊಳ್ಳಿ ಆಯ್ತಾ ಅದು ವಿಡಿಯೋ ಎಐ ಜನರೇಟೆಡ್ ಅಲ್ವಾ ಅನ್ನೋ ನಿಮಗೆ ಗೊತ್ತೇ ಆಗಲ್ಲ ಆ ಲೆವೆಲ್ಗೆ ಔಟ್ಪುಟ್ ಬರುತ್ತೆ.


