ಕರ್ನಾಟಕ ಮತ್ತೊಮ್ಮೆ ಟೆಕ್ನಾಲಜಿ ಸೆಕ್ಟರ್ನಲ್ಲಿ ಇಡೀ ದೇಶವೇ ತಿರುಗಿ ನೋಡುವಂತಹ ಸಾಹಸ ಕೆ ಕೈ ಹಾಕಿದೆ ಇಷ್ಟು ದಿನ ದುಬಾರಿ ಕಂಪ್ಯೂಟರ್ಗಳನ್ನ ಕೊಳ್ಳಲಾಗದೆ ಪರದಾಡುತಿದ್ದ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ ಕಂಪ್ಯೂಟರ್ ಎಂದರೆ ಕೇವಲ ಶ್ರೀಮಂತರು ಅಥವಾ ಖಾಸಗಿ ಶಾಲೆಯ ಮಕ್ಕಳಿಗೆ ಮಾತ್ರ ಸೀಮಿತ ಎಂಬ ಕಾಲವಿತ್ತು ಆದರೆ ಈಗ ಆ ಕಾಲ ಬದಲಾಗುತ್ತಿದೆ ಕರ್ನಾಟಕ ಸರ್ಕಾರವು ಕ್ಯೂಪಿಸಿ ಎಂಬ ತನ್ನದೆಯಾದ ಸ್ವದೇಶಿ ಅತ್ಯಂತ ಅಗ್ಗದ ಹಾಗೂ ಎಐ ಬೇಸ್ಡ್ ಪರ್ಸನಲ್ ಕಂಪ್ಯೂಟರ್ ಅನ್ನ ಪರಿಚಯಿಸುತ್ತಿದೆ ವಿಶೇಷ ಅಂದ್ರೆ ಇದು ಕೇವಲ ಕಂಪ್ಯೂಟರ್ ಅಷ್ಟೇ ಅಲ್ಲ ಇದರಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬುದ್ಧನು ಇದ್ದಾನೆ ಏನಿದು ಕಿಯೋಪಿಸಿ ಇದರ ಬೆಲೆ ಎಷ್ಟು ಇದು ಹೇಗೆ ಕೆಲಸ ಮಾಡುತ್ತೆ.
ಸರ್ಕಾರಿ ಶಾಲೆಗಳಲ್ಲಿ ಇದು ಹೇಗೆ ಕ್ರಾಂತಿ ಮಾಡಲಿದೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ಕಿಯೋನಿಕ್ಸ್ ನಿಂದ ಕಿಓಪಿಸಿ ರೋಲ್ ಔಟ್ ಮೊದಲ ಹಂತದಲ್ಲಿ 2000 ಯೂನಿಟ್ ವಿತರಣೆ ಹೌದು ಕರ್ನಾಟಕದ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ ಅಂದ್ರೆ ಕಿಯೋನಿಕ್ಸ್ ಮತ್ತು ರಾಜ್ಯ ಐಟಿಬಿಟಿ ಇಲಾಖೆಯು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನ ಸಹಕಾರಗೊಳಿಸಿದೆ. ಫೆಬ್ರವರಿ ಮೊದಲ ವಾರದಲ್ಲಿ ಕಿಯೋಪಿಸಿಯನ್ನ ರಾಜ್ಯದಂತ ರೋಲ್ಔಟ್ ಮಾಡಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ಸುಮಾರು 2000 ಯೂನಿಟ್ ಗಳನ್ನ ವಿತರಣೆ ಮಾಡಲು ಪ್ಲಾನ್ ಮಾಡಲಾಗಿದೆ. ಪ್ರಮುಖವಾಗಿ ಸರ್ಕಾರಿ ಶಾಲೆಗಳು ಮತ್ತು ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಈ ಯೋಜನೆಯನ್ನ ಜಾರಿಗೆ ತರಲಾಗ್ತಿದೆ. ಬೆಳಗಾವಿ, ಕಲ್ಬುರ್ಗಿ, ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗಗಳ ಆಯುಧ ಪ್ರೌಢಶಾಲೆಗಳಲ್ಲಿ ಎಂಟರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಕಂಪ್ಯೂಟರ್ಗಳನ್ನ ನೀಡಲು ನಿರ್ಧರಿಸಲಾಗಿದೆ.
ಈ ಕಿಓಪಿಸಿ ಬೆಲೆ ಕೇವಲ 1899 ರೂಪಾಯಿಗಳಾಗಿದ್ದು ಮಾರುಕಟ್ಟಿಯಲ್ಲಿ ಲಭ್ಯವಿರುವ ಇತರ ಕಂಪ್ಯೂಟರ್ಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ದರದಾಗಿದೆ. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡುತ್ತೆ. ವಿದ್ಯಾರ್ಥಿಗಳಿಗೆ ಬುದ್ಧ ಶಿಕ್ಷಣ ಪೀಡಿಯಾದ ನೆರವು ಈ ಕಿಯೋಪಿಸಿಯ ಅತ್ಯಂತ ದೊಡ್ಡ ಸ್ಪೆಷಾಲಿಟಿ ಅಂದ್ರೆ ಇದರಲ್ಲಿ ಅಳವಡಿಸಲಾಗಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಇದರಲ್ಲಿ ಬುದ್ಧ ಎಂಬ ಹೆಸರಿನ ಸಂಯೋಜಿತ ಎಐ ಚಾಟ್ ಬಾಟ್ ಇಂಟಿಗ್ರೇಟ್ ಮಾಡಲಾಗಿದೆ ಇದು ಡಿಎಸ್ಈಆರ್ಟಿ ಪಠ್ಯಕ್ರಮದ ಆಧಾರದ ಮೇಲೆ ತರವೇತಿ ಪಡೆದಿದ್ದು ವಿದ್ಯಾರ್ಥಿಗಳಿಗೆ ಪಾಠದ ವೇಳೆ ಬರುವ ಸಂಶಯಗಳನ್ನ ಪರಿಹರಿಸಲು ಸಹಾಯ ಮಾಡುತ್ತೆ ಅಷ್ಟೇ ಅಲ್ಲದೆ ಶಿಕ್ಷಣ ಪೀಡಿಯ ಎಂಬ ಡಿಜಿಟಲ್ ಕಲಿಕಾ ವೇದಿಕೆಯನ್ನು ಇದು ಒಳಗೊಂಡಿದೆ ಅತ್ಯಂತ ಮಹತ್ವದ ವಿಷಯವೇನೆಂದರೆ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಮಸ್ಯೆ ಇರುವುದು ನಮಗೆಲ್ಲ ಗೊತ್ತೇ ಇದೆ ಈ ಸಮಸ್ಯೆಯನ್ನ ಅರಿತಿರುವ ತಜ್ಞರು ಇಂಟರ್ನೆಟ್ ಸಂಪರ್ಕವಿಲ್ಲದಿದ್ದರು ಅಂದ್ರೆ ಆಫ್ಲೈನ್ ನಲ್ಲಿಯೂ ಸಹ ಬುದ್ಧ ಮತ್ತೆ ಶಿಕ್ಷಣ ಪಿಡಿಯ ಅಪ್ಲಿಕೇಶನ್ಗಳು ಕೆಲಸ ಮಾಡುವಂತೆ ಡಿಸೈನ್ ಮಾಡಲಾಗಿದೆ.
ಉತ್ತರ ಕರ್ನಾಟಕದಂತಹ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ನಿಧಾನವಾಗಿದ್ದರೂ ಅಥವಾ ಇಲ್ಲದಿದ್ದರೂ ಮಕ್ಕಳು ಇದರ ಲಾಭ ಪಡೆಯಬಹುದು. ಏನಿದು ಕೆಇಓ ಇದರ ಅರ್ಥವೇನು ರಾಜ್ಯ ಪ್ರತಿ ಮಗುವಿಗೂ ಎಐ ಶಿಕ್ಷಣ ಅಸಲಿಗೆ ಕೆ ಎಂಬ ಹೆಸರಿನ ಅರ್ಥವೇನು ಗೊತ್ತಾ ಇದು ನಾಲೆಡ್ಜ್ ಡ್ರೈವನ್ ಎಕಾನಮಿಕಲ್ ಮತ್ತು ಓಪನ್ ಸೋರ್ಸ್ ಎಂಬುದರ ಸಂಕ್ಷಿಪ್ತ ರೂಪವಾಗಿದೆ ಅಂದರೆ ಜ್ಞಾನ ಆಧಾರಿತ ಆರ್ಥಿಕವಾಗಿ ಕೈಗೆತಕುವ ಮತ್ತು ಮುಕ್ತ ತಂತ್ರಜ್ಞಾನ ಎಂಬ ಅರ್ಥವನ್ನ ಇದು ನೀಡುತ್ತದೆ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೆಗೌಡ ಅವರು ಹೇಳುವಂತೆ ರಾಜ್ಯದ ಪ್ರತಿಯೊಂದು ಮಗುವಿಗೂ ಕಂಪ್ಯೂಟರ್ ಮತ್ತು ಎಐ ತಂತ್ರಜ್ಞಾನ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಈ ಯೋಜನೆಯನ್ನ ವಿಸ್ತರಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಇದು ಕೇವಲ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಸುಮಾರು 42000 ಪ್ರಾಥಮಿಕ ಶಾಲೆಗಳು 6000 ಪ್ರೌಢಶಾಲೆಗಳು ಮತ್ತು ವಿವಿಧ ಇಲಾಖೆಗಳು ನಡೆಸುವ ಸುಮಾರು 2000 ಹಾಸ್ಟೆಲ್ಗಳನ್ನ ತಲುಪುವ ಬೃಹತ್ ಯೋಜನೆ ಇದಾಗಿದೆ.
ಪವರ್ ಬ್ಯಾಂಕ್ ತರಹ ಪುಟ್ಟ ಪಿಸಿ ಆದರೆ ಇದರ ಸಾಮರ್ಥ್ಯ ಮಾತ್ರ ಅದ್ಭುತ ನೋಡಲು ಒಂದು ಚಿಕ್ಕ ಪವರ್ ಬ್ಯಾಂಕ್ ಅಥವಾ ಸೆಟ್ಪ್ ಬಾಕ್ಸ್ ನಂತೆ ಕಾಣುವ ಈ ಕಿಯೋಪಿಸಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕೆಲಸದಲ್ಲಿ ರಾಕ್ಷಸನಂತಿದೆ ಇದು ಪ್ಲಗ್ ಅಂಡ್ ಪ್ಲೇ ಮಾಡೆಲ್ ಡಿವೈಸ್ ಆಗಿದೆ ಹಾರ್ಡ್ವೇರ್ ವಿಚಾರಕ್ಕೆ ಬರುದಾದರೆ ಇದು 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನ ಹೊಂದಿದೆ ವಿಶೇಷವೆಂದರೆ ಇದು ರಿಸ್ಕ್ ಫೈವ್ ಪ್ರೊಸೆಸರ್ ಆಗಿದ್ದು ಇದು ಓಪನ್ ಸೋರ್ಸ್ ಟೆಕ್ನಾಲಜಿ ಆಗಿದೆ. ಬೆಂಗಳೂರಿನಲ್ಲೇ ಡಿಸೈನ್ ಆಗಿ ತೈವಾನ್ನಲ್ಲಿ ತಯಾರಾದ ಈ ಪ್ರೊಸೆಸರ್ ಸ್ಥಳೀಯ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲೇ ಡಿಸೈನ್ ಆಗಿ ತೈವಾನ್ ನಲ್ಲಿ ತಯಾರಾದ ಪ್ರೊಸೆಸರ್ ಸ್ಥಳೀಯ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಮೆಮೊರಿ ವಿಚಾರದಲ್ಲಿ ಇದು 8 GB rಾಮ್ ಮತ್ತು 32 GB ಇಂಟರ್ನಲ್ ಸ್ಟೋರೇಜ್ ಅನ್ನ ಹೊಂದಿದೆ. 32 GB ಸ್ಟೋರೇಜ್ ನಿಮಗೆ ಕಡಿಮೆ ಅನಿಸಬಹುದು ಆದರೆ ಚಿಂತಿಸುವ ಅಗತ್ಯ ಇಲ್ಲ. ಇದರಲ್ಲಿ ಒಂದು ಟಿವಿ ವರೆಗೆ ಎಕ್ಸ್ಟರ್ನಲ್ ಸ್ಟೋರೇಜ್ ಅನ್ನ ಅಳವಡಿಸಿಕೊಳ್ಳಲು ಅವಕಾಶವಿದೆ. ಕನೆಕ್ಟಿವಿಟಿಯಲ್ಲಿ ಯಾವುದೇ ರಾಜಿ ಇಲ್ಲ. ಸಿಮ್ ಕಾರ್ಡ್ ಹಾಕುವ ವ್ಯವಸ್ಥೆಯು ಇದೆ. ಸಂಪರ್ಕ ಅಥವಾ ಕನೆಕ್ಟಿವಿಟಿ ವಿಚಾರದಲ್ಲೂ ಕಿಯೋಪಿಸಿ ಹಿಂದೆ ಬಿದ್ದಿಲ್ಲ. ಇದರಲ್ಲಿ ವೈಫೈ ಮತ್ತು ಬ್ಲೂಟೂತ್ ಸೌಲಭ್ಯವಿದೆ.
ವೈಫೈ ಇಲ್ಲದ ಕಡೆಯಲ್ಲಿ ಇಂಟರ್ನೆಟ್ ಬಳಸಲು ಇದರಲ್ಲಿ 4ಜಿ ಸಿಮ್ ಕಾರ್ಡ್ ಸ್ಲಾಟ್ ಕೂಡ ನೀಡಲಾಗಿದೆ. ಅಂದರೆ ನಿಮ್ಮ ಮೊಬೈಲ್ ಸಿಮ್ ಕಾರ್ಡ್ನ್ನ ಹಾಕಿ ನೇರವಾಗಿ ಇಂಟರ್ನೆಟ್ ಬಳಸಬಹುದು. ಇದರ ಜೊತೆಗೆ ವೈಡ್ ಇಂಟರ್ನೆಟ್ ಗಾಗಿ ಎಥರ ಪೋರ್ಟ್ ಪೆನ್ ಡ್ರೈವ್ ಗಳನ್ನ ಬಳಸಲು ಯುಸ್ಬಿಎ ಮತ್ತು ಯುಸ್ಬಿಸಿ ಪೋರ್ಟ್ಗಳು ಮಾನಿಟರ್ ಅಥವಾ ಟಿವಿಗೆ ಕನೆಕ್ಟ್ ಮಾಡಲುಹಚ್ಡಿಎಐ ಪೋರ್ಟ್ ಮತ್ತು ಆಡಿಯೋ ಜಾಕ್ ಅನ್ನು ನೀಡಲಾಗಿದೆ. ಇದುಲಿನಕ್ಸ್ ಆಧಾರಿತ ಉಬಂಟು ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯ ನಿರ್ವಹಿಸುತ್ತವೆ. ಜೊತೆಗೆ ಮೋಜಿಲ ಫೈರ್ಬಾಕ್ಸ್ ಬ್ರೌಸರ್ ಮತ್ತು ಲಿಬ್ರೇ ಆಫೀಸ್ ನಂತಹ ಸಾಫ್ಟ್ವೇರ್ಗಳು ಇದರಲ್ಲಿ ಮೊದಲೇ ಇನ್ಸ್ಟಾಲ್ ಆಗಿರುತ್ತದೆ. ಬೆಲೆ ಕಡಿಮೆ ಆದರೆ ಗುಣಮಟ್ಟ ಹೇಗಿದೆ 4ಜಿ ವಿನಾಯತಿಗೆ ಕಿಯೋನಿಕ್ಸ್ ಮನವಿ ಪ್ರಸ್ತುತ ಮಾರುಕಟ್ಟೆಯಲ್ಲಿ ಇಂತಹ ಫ್ಯೂಚರ್ ಗಳುಳ್ಳ ಎಐ ಒಳಗೊಂಡ ಪಿಸಿಗೆ ಸ್ಪರ್ಧಿಗಳೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 19,000 ರೂಪಾಯ ಬೆಲೆಯಲ್ಲಿ ಇದು ಭಾರತದ ಅತ್ಯಂತ ಅಗ್ಗದ ಪರ್ಸನಲ್ ಕಂಪ್ಯೂಟರ್ ಎಂದು ಬಿಂಬಿತವಾಗಿದೆ.
ಸರ್ಕಾರಿ ಶಾಲೆಗಳು ಮತ್ತು ಹಾಸ್ಟೆಲ್ಗಳಿಗೆ ಇದನ್ನ ಸುಲಭವಾಗಿ ಪೂರೈಸಲು ಕೆಟಿಪಿಪಿ ಕಾಯ್ದೆಯ 4ಜಿ ಶರತ್ತಿನ ಅಡಿಯಲ್ಲಿ ಟೆಂಡರ್ ಇಲ್ಲದೆ ನೇರವಾಗಿ ಖರೀದಿ ಮಾಡಲು ವಿನಾಯತಿ ಕೋರಲಾಗಿದೆ. ಈ ಹಿಂದೆ ಇಂತಹ ವಿನಾಯತಿಗಳ ಬಗ್ಗೆ ವಿವಾದಗಳು ಉಂಟಾಗಿದ್ದರೂ ಈ ಬಾರಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಬೇರೆ ಪರ್ಯಾಯಗಳಿಲ್ಲದ ಕಾರಣ ವಿನಾಯತಿ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಗಳಿಗೆ ನೀಡುವ ಪ್ರತಿ ಯೂನಿಟ್ ಜೊತೆಗೆ ವೈಡ್ ಕೀಬೋರ್ಡ್ ಮೌಸ್ ಮತ್ತು ಸ್ಥಳೀಯವಾಗಿ ತಯಾರಾದ ಮಾನಿಟರ್ ಅನ್ನ ನೀಡಲಾಗುತ್ತೆ ರಾಜ್ಯದಲ್ಲಿಯೇ ತಯಾರಾಗುತ್ತೆ ಈ ಪಿಸಿ ವರ್ಷಕ್ಕೆ 10ಸಾ ಪಿಸಿ ತಯಾರಿಸುವ ಗುರಿ ಆತ್ಮನಿರ್ಭರ ಪರಿಕಲ್ಪನೆಗೆ ಒತ್ತು ನೀಡುವಂತೆ ಈ ಪಿಸಿಗಳ ಅಸೆಂಬ್ಲಿ ನಮ್ಮ ರಾಜ್ಯದಲ್ಲಿ ನಡೆಯಲಿದೆ ಪೀಣ್ಯದಲ್ಲಿರುವ ಕಿಯೋನಿಸ್ ಉಗ್ರಾಣದಲ್ಲಿ ಮತ್ತು ಮೈಸೂರಿನಲ್ಲಿ ಅಸೆಂಬ್ಲಿ ಲೈನ್ ಸ್ಥಾಪಿಸುವ ಯೋಜನೆ ಇದೆ ಬಹುಪಾಲುದಾರರಿಂದ ಬಿಳಿಭಾಗಗಳನ್ನು ಧರಿಸಿ ಇಲ್ಲಿಯೇ ಜೋಡಣೆ ಮಾಡಲಾಗುತ್ತದೆ ವರ್ಷಕ್ಕೆ ಕನಿಷ್ಠ 10ಸಾ ಪಿಸಿಗಳನ್ನ ಉತ್ಪಾದಿಸುವ ಗುರಿಯನ್ನ ಕಿಯೋನಿಕ್ಸ್ ಹೊಂದಿದೆ ಈ ಯೋಜನೆಯನ್ನ ಮತ್ತಷ್ಟು ವಿಸ್ತರಿಸಲು ಕೇಂದ್ರ ಸರ್ಕಾರದ ಆರ್ಥಿಕ ನೆರವಿಗೂ ರಾಜ್ಯ ಸರ್ಕಾರ ಮನವಿ ಮಾಡಿದೆ.
ಇತ್ತೀಚಿಗೆ ಐಟಿಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ದಿಲ್ಲಿಯಲ್ಲಿ ಕೇಂದ್ರ ಸಚಿವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ ಅಷ್ಟೇ ಅಲ್ಲ ಬೇರೆ ರಾಜ್ಯಗಳ ಸರ್ಕಾರಿ ಶಾಲೆಗಳು ಮತ್ತು ಹಾಸ್ಟೆಲ್ಗಳಿಗೂ ಈ ಕಿಯೋಪಿಸಿಯನ್ನ ಮಾರಾಟ ಮಾಡುವ ಪ್ರಸ್ತಾಪವನ್ನ ರಾಜ್ಯ ಸರ್ಕಾರ ಮುಂದಿಟ್ಟಿದೆ ಆಕಾಶ ಟ್ಯಾಬ್ಲೆಟ್ ಗತಿ ಇದಕ್ಕೆ ಬರಲ್ಲ ಕಾರ್ಪೊರೇಟ್ ವಲಯದಿಂದಲೂ ಬೆಂಬಲ ಈ ಹಿಂದೆ ಕೇಂದ್ರ ಸರ್ಕಾರ ಲಾಂಚ್ ಮಾಡಿದ ಅಕ್ಕದ ಆಕಾಶ ಟ್ಯಾಬ್ಲೆಟ್ ಯೋಜನೆ ವಿಫಲವಾಗಿದ್ದು ನಮಗೆ ನೆನಪಿರಬಹುದು ಆದರೆ ಕಿಯೋಪಿಸಿ ಆ ಹಾದಿ ಹಿಡಿಯುವುದಿಲ್ಲ ಎಂಬ ವಿಶ್ವಾಸವನ್ನ ತಜ್ಞರು ವ್ಯಕ್ತಪಡಿಸಿದ್ದಾರೆ ಇದಕ್ಕೆ ಕಾರ್ಪೊರೇಟ್ ವಲಯದಿಂದಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಇನ್ಫೋಸಿಸ್ ಸಹಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಬಯೋಕನ್ ಮುಖ್ಯಸ್ಥೆ ಕಿರಣ್ ಮಜುಂದರ್ ಶಾ ರವರು ತಮ್ಮ ಸಿಎಸ್ಆರ್ ನಿಧಿಯಡಿ ತಲ 500 ಕ್ಯುಓಪಿಸಿಗಳನ್ನ ಸರ್ಕಾರಿ ಶಾಲೆಗಳಿಗೆ ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿದು ಬಂದಿದೆ ಸದ್ಯ ಕರ್ನಾಟಕದಲ್ಲಿ ಕಂಪ್ಯೂಟರ್ ಸಾಕ್ಷರತೆಯ ಪ್ರಮಾಣ ಕಡಿಮೆ ಇದ್ದು ಕೇವಲ ಶೇಕಡ 15ರಷ್ಟು ಕುಟುಂಬಗಳಲ್ಲಿ ಮಾತ್ರ ಕಂಪ್ಯೂಟರ್ ಇದೆ ರಾಷ್ಟ್ರೀಯ ಮಟ್ಟದಲ್ಲಿ ಇದು ಶೇಕಡಹಕ್ಕಿಂತ ಕಡಿಮೆ ಇದೆ ಈ ಡಿಜಿಟಲ್ ಕಂದಕವನ್ನ ತುಂಬಲು ಕಿಓಪಿಸಿ ಒಂದು ಪ್ರಬಲ ಅಸ್ತ್ರವಾಗಲಿದೆ.
ಕಿಯೋನಿಕ್ಸ್ ಮತ್ತು ರಾಜ್ಯ ಸರ್ಕಾರದ ಈನಡೆ ನಿಜಕ್ಕೂ ಶ್ಲಾಗನೀಯ ತುಬಾರಿ ಹಾರ್ಡ್ವೇರ್ ಮತ್ತು ಲೈಸೆನ್ಸ್ ಫೀಸ್ ಇರುವ ಸಾಫ್ಟ್ವೇರ್ಗಳ ಹಂಗಿಲ್ಲದೆ ಸಂಪೂರ್ಣ ಓಪನ್ ಸೋರ್ಸ್ ಟೆಕ್ನಾಲಜಿಯ ಮೂಲಕ ತಮ್ಮ ಮಕ್ಕಳಿಗೆ ಜಾಗತಿಕ ಮಟ್ಟದ ತಂತ್ರಜ್ಞಾನವನ್ನ ಪರಿಚಯಿಸಲಾಗುತ್ತದೆ. ಕೆಲವು ಫ್ಯೂಚರ್ಗಳು ಇನ್ನೂ ಫೈನ್ ಟ್ಯೂನಿಂಗ್ ಹಂತದಲ್ಲಿದ್ದರು ಫೆಬ್ರವರಿ ಮೊದಲ ವಾರದಲ್ಲಿ ನಡೆಯುವ ಲಾಂಚ್ ಮೇಲೆ ಎಲ್ಲರ ಕಣ್ಣಿದೆ. ಐಟಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ಕಿಯೋನಿಸ್ ತಂಡ ಉತ್ಪಾದನೆಯನ್ನ ಹೆಚ್ಚಿಸಿ ಬೆಲೆಯನ್ನ ಮತ್ತಷ್ಟು ತಗ್ಗಿಸುವ ಭರವಸೆ ನೀಡಿದ್ದಾರೆ. ಕೆಪಿಸಿಸಿ ಸಕ್ಸಸ್ ಆದರೆ ಅದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಭಾರತದ ಶಿಕ್ಷಣ ವ್ಯವಸ್ಥೆಗೆ ಒಂದು ಮಾದರಿಯಾಗಬಲ್ಲದು ಬಡ ವಿದ್ಯಾರ್ಥಿಯೊಬ್ಬ ಎಐ ಬಳಸಿ ಕಲಿಯುವ ದಿನಗಳು ಇನ್ನು ದೂರವಿಲ್ಲ ಇದಾಗಿತ್ತು.


