Monday, September 29, 2025
HomeStartups and BusinessAI ಪರಿಣಾಮ: ಎಂಜಿನಿಯರ್‌ಗಳ ಸಹಿತ 8000 ಉದ್ಯೋಗಿಗಳು ಉದ್ಯೋಗ ಕಳೆದು ಬೀದಿಪಾಲು!

AI ಪರಿಣಾಮ: ಎಂಜಿನಿಯರ್‌ಗಳ ಸಹಿತ 8000 ಉದ್ಯೋಗಿಗಳು ಉದ್ಯೋಗ ಕಳೆದು ಬೀದಿಪಾಲು!

ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇದೆ ದರ್ಬಾರ್ ಎಈ ತಂತ್ರಜ್ಞಾನ ಅತಿ ಹೆಚ್ಚು ಬಳಕೆ ಆಗ್ತಾ ಇದೆ ಸೋಶಿಯಲ್ ಮೀಡಿಯಾ ಇಮೇಲ್ ಇಂಟರ್ನೆಟ್ ಹುಡುಕಾಟ ಜೊತೆಗೆ ಸ್ಮಾರ್ಟ್ ಗ್ಯಾಜೆಟ್ ಪ್ರಯಾಣ ಬ್ಯಾಂಕಿಂಗ್ ಮನರಂಜನೆ ಶಾಪಿಂಗ್ ಕಮ್ಯುನಿಕೇಶನ್ ಸೇರಿಕೊಂಡು ಯಾವುದೇ ಕ್ಷೇತ್ರವಾಗಲಿ ಎಲ್ಲವೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೇಲೆ ಡಿಪೆಂಡ್ ಆಗ್ತಾ ಇದ್ದೇವೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೂಡ ಈ ಎಲ್ಲಾ ಕ್ಷೇತ್ರಗಳ ಸೇವೆ ನ್ನ ಸುಲಭಗೊಳಿಸುವಂತಹ ಕೆಲಸ ಮಾಡ್ತಾ ಇದೆ.

ಈಗ ಮನುಷ್ಯ ಮಾಡುವಂತಹ ಕೆಲಸಗಳೆಲ್ಲವನ್ನು ಕೂಡ ಎಐ ಎಂಬಂತಹ ಯಂತ್ರ ಮಾಡ್ತಾ ಇದೆ 100 ಮನುಷ್ಯರು ಒಂದು ಗಂಟೆ ಮಾಡುವಂತದ್ದು ಕೆಲಸವನ್ನ ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನುವಂತಹ ಯಂತ್ರ ತಟ್ಟ ಅಂತ ಮಾಡಿಬಿಡುತ್ತೆ ಈಗಾಗಲೇ ಭಾರತ ಸೇರಿಕೊಂಡು ಅನೇಕ ದೇಶಗಳಲ್ಲಿ ಇದರ ಬಳಕೆ ಚಾಲ್ತಿಗೆ ಬಂದುಬಿಟ್ಟಿದೆ ಒಂದು ಕಡೆ ಇದರಿಂದ ಅತಿ ಹೆಚ್ಚು ಕೆಲಸ ಆಗ್ತಾ ಇದ್ದರೆ ಮತ್ತೊಂದು ಕಡೆ ಈಎನಿಂದ ಅನೇಕರು ಕೆಲಸಗಳು ಕಳೆದುಕೊಳ್ಳುವಂತಹ ಆತಂಕ ದಲ್ಲಿದ್ದಾರೆ ಈ ಹಿಂದೆ ಕೊರೋನದಿಂದ ತಂತ್ರಜ್ಞಾನ ಜಗತ್ತು ದೊಡ್ಡ ಹೊಡೆತವನ್ನೇ ಅನುಭವಿಸಿಬಿಟ್ಟಿತ್ತು ಲಾಕ್ಡೌನ್ ಖಚ್ಚು ಹೆಚ್ಚಳ ಹಾಗೂ ಬದಲಾದಂತಹ ಉದ್ಯೋಗ ಪರಿಸರಗಳ ಪರಿಣಾಮದಿಂದಾಗಿ ಹಲವು ಕಂಪನಿಗಳು ವ್ಯಕ್ತ ಕಡಿತಕ್ಕೆ ಮುಂದಾದವು ಇದರ ಭಾಗವಾಗಿ ಹಲವರು ಜಾಬನ್ನ ಕಳೆದುಕೊಂಡುಬಿಟ್ರು ಇತ್ತೀಚಿಗೆ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನ ಮನೆಗೆ ಕಳಿಸುತ್ತಿರುವುದು ಆತಂಕದ ವಿಷಯ ಅಂತನೆ ಹೇಳಬಹುದು ಹಲವರ ಕನಸಿನ ಉದ್ಯೋಗಗಳು ಕ್ಷಣಮಾತ್ರದಲ್ಲಿ ಕಳೆದು ಹೋಗ್ತಾ ಇದ್ದವೆ.

ಎಐ ಕೃತಿಕ ಬುದ್ಧಿ ಎಂಬಂತಹ ನೂತನ ತಂತ್ರಜ್ಞಾನ ಅದ್ಭುತ ವೇಗದಲ್ಲಿ ಉದ್ಯಮಗಳನ್ನ ಬದಲಾವಣೆ ಮಾಡ್ತಾ ಇದೆ ಡೇಟಾ ನಿರ್ವಹಣೆ ಗ್ರಾಹಕ ಸೇವೆ ಇವೆಲ್ಲವನ್ನು ಕೂಡ ತಂತ್ರಜ್ಞಾನ ತಾನೇ ಮಾಡಬಲ್ಲಷ್ಟು ಬಲಿಷ್ಠ ಆಗಿದೆ ಇದರ ಪರಿಣಾಮವಾಗಿ ಮಾನವಶ್ರಮದ ಅಗತ್ಯ ಕಡಿಮೆ ಆಗ್ತಾ ಇದೆ ಹೀಗಾಗಿ ಹೆಚ್ಚು ಕಂಪನಿಗಳು ಆಟೋಮೇಷನ್ ಕೆಲಸದ ಮೊರೆ ಹೋಗ್ತಾ ಇದ್ದಾರೆ ಇದರ ಪರಿಣಾಮವೇ ಆಫ್ ಆಗ್ತಾ ಇದೆ ಐಬಿಎಂ ವಿಶ್ವದ ಅತ್ಯಂತ ದೊಡ್ಡ ಐಟಿ ಕಂಪನಿ ಈಗ ಐಬಿಎಂ ಕಂಪನಿಯಲ್ಲಿ ಸುಮಾರು 8000 ಉದ್ಯೋಗಗಳ ಪೇ ಆಫ್ ಆಗಿದೆ ಅದರಲ್ಲೂ ಬಹುಪಾಲು ಹೆಚ್ಆರ್ ವಿಭಾಗದಲ್ಲಿ ಹೆಚ್ಚು ಕೆಲಸಗಳು ಹೋಗ್ತಾ ಇದವೆ ಐಬಿಎಂ ಈಗ ಹೆಚ್ಆರ್ ವಿಭಾಗದ 200ಕ್ಕೂ ಹೆಚ್ಚು ಕೆಲಸಗಳ ನಿರ್ವಹಣೆಗೆ ಆಸ್ಕ್ ಎಚ್ಆರ್ ಎಂಬಂತಹ ಎ ವ್ಯವಸ್ಥೆಯನ್ನ ಬಳಸುವದಕ್ಕೆ ಆರಂಭವನ್ನ ಮಾಡಿದೆ ಇನ್ನು ಇತರ ಕೆಲಸಗಳ ಅಗತ್ಯವು ಕೂಡ ಹಂತ ಹಂತವಾಗಿ ಕಡಿಮೆ ಆಗ್ತಾ ಇದವೆ.

ಈ ಹಿಂದೆ 10 ಜನ ಮಾಡ್ತಾ ಇದ್ದಂತಹ ಕೆಲಸವನ್ನ ಎಐ ಒಂದೇ ಸಮನೆ ಮಾಡ್ತಾ ಇದೆ ಆಸ್ ಕೆಚ್ಆರ್ ಎಂಬಂತಹ ಎಐ ವ್ಯವಸ್ಥೆ ಆದಮೇಲೆ 3.5 ಬಿಲಿಯನ್ ಡಾಲರ್ ಉತ್ಪಾದಕತೆ ಹೆಚ್ಚಳ ಆಗಿದೆ ಅಂತ ಐಬಿm ಕಂಪನಿ ವರದಿ ಮಾಡಿದೆ. ಐಬಿಎಂ ಮಾತ್ರ ಅಲ್ಲ Google, Amazon, ಮೆಟಾ, ಮೈಕ್ರಸಾಫ್ಟ್ ಸ್ಪರ್ಟಿಫೈ ಮುಂತಾದಂತಹ ದೊಡ್ಡ ಟೆಕ್ ಕಂಪನಿಗಳು ಕೂಡ ತಮ್ಮ ಸಿಬ್ಬಂದಿ ಸಂಖ್ಯೆಯನ್ನ ಕಡಿಮೆ ಮಾಡುವಂತಹ ದಿಕ್ಕಿನಲ್ಲಿ ಕ್ರಮವನ್ನ ಕೈಗೊಳ್ಳುತ್ತಾ ಇದೆ. ಇತ್ತೀಜಿನ ವರದಿಗಳ ಪ್ರಕಾರ ಈ ವರ್ಷದಲ್ಲಿ ಮಾತ್ರ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಒಟ್ಟಾರೆ 27ಸ000ಕ್ಕೂ ಹೆಚ್ಚು ಉದ್ಯೋಗಿಗಳನ್ನ ಮನೆಗೆ ಕಳಿಸಿದ್ದೇವೆ ಅಂತ ಮಾಹಿತಿ ಕೊಟ್ಟಿದ್ದಾರೆ.ಎಐ ದಿನದಿಂದ ದಿನಕ್ಕೆ ಬದಲಾಗುತ್ತಿರುವಂತಹ ತಂತ್ರಜ್ಞಾನದ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿ ಏರ್ತಾ ಇದೆ. ಕಂಪನಿಗಳಿಗೆ ಇದು ವೇಗ ಶ್ರದ್ಧ ಹಾಗೂ ವೆಚ್ಚಗಳಿತ ಎಂಬಂತಹ ಮೂರು ಲಾಭಗಳನ್ನ ಒದಗಿಸಿಕೊಡ್ತಾ ಇದೆ.

ಸಣ್ಣ ಕಂಪನಿಗಳು ಕೂಡ ಇತ್ತೀಚಿಗೆ ಯಾವುದೇ ಕಾರಣ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಗ್ತಾ ಇದ್ದೇವೆ.ಆಫ್ ಲೇಆಫ್ @ಫi ವೆಬ್ಸೈಟ್ ಪ್ರಕಾರ 2025 ರಲ್ಲಿ ಟೆಕ್ ವಲಯದ 100 ಕಂಪನಿಗಳು 2762 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದೆ. ಕಳೆದ ವರ್ಷ ಟೆಕ್ ವಲಯದ 549 ಕಂಪನಿಗಳು,52,472 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದ್ದಾರೆ. 2023 ರಲ್ಲಿ 1993 ಕಂಪನಿಗಳು 2,64,220 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿವೆ. ಇದು ಶಾಕಿಂಗ್ ನ್ಯೂಸ್ ಕೂಡ ಆಗಿದೆ ಭವಿಷ್ಯದ ಉದ್ಯೋಗದಲ್ಲಿ ತಂತ್ರಜ್ಞಾನ ಒಂದು ಅಡಿಪಾಯ ಅಂತಾನೆ ಹೇಳಬಹುದು ಇದರೊಂದಿಗೆ ಉದ್ಯೋಗಿಗಳ ಮರುಕೌಶಲ್ಯ ಅಗತ್ಯ ಇದೆ. ಕಂಪನಿಗಳು ಆಟೋಮೋಷನ್ ಬದ್ಧತೆಯನ್ನ ಮಾನವ ಸಂಪನ್ಮೂಲ ವಿಕಾಸಕ್ಕೂ ಗಮನಹರಿಸಬೇಕಾಗಿದೆ.

ಐಬಿಎಂ ನ ಅನುಭವವು ನಮಗೆ ಒಂದು ಸ್ಪಷ್ಟ ಸಂದೇಶ ನೀಡ್ತಾ ಇದೆ. ಎಈ ಅಂದ್ರೆ ಉದ್ಯೋಗ ಕಳೆದುಕೊಳ್ಳುವುದು ಮಾತ್ರ ಅಲ್ಲ ಅದರಿಂದ ಹೊಸ ಅವಕಾಶಗಳು ಕೂಡ ಹುಟ್ಟುತ್ತವೆ ಅನ್ನುವಂತಹ ಅರ್ಥ ಮಾಡಿಕೊಳ್ಳಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments