ಜಗತ್ತಿಗೆ ಎಐ ಶಾರ್ಕ್ ಎಲೆಕ್ಟ್ರಾನಿಕ್ಸ್ ಜಗತ್ತಲ್ಲಿ ಅಲ್ಲೋಲ ಕಲ್ಲೋಲ ಮೆಮೊರಿ ಚಿಪ್ಗಳು ಸಿಗತಿಲ್ಲ ಮೊಬೈಲ್ ರೇಟ್ ಡಬಲ್ ಒಂದಿಷ್ಟು ಬೆಳವಣಿಗೆಗಳಿಂದ ಎಲೆಕ್ಟ್ರಾನಿಕ್ಸ್ ಸೆಕ್ಟರ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಇಡೀ ಜಗತ್ತೇ ಸಫರ್ ಆಗುವಂತಾಗಿದೆ ನೀವು ಹೊಸ ಸ್ಮಾರ್ಟ್ ಫೋನ್ ಕೊಳ್ಳುವ ಪ್ಲಾನ್ ಮಾಡ್ತಿದ್ದೀರಾ ಅಥವಾ ನಿಮ್ಮ ಮನೆಯ ಹಳೆ ಟಿವಿಯನ್ನ ಬದಲಾಯಿಸಿ ಹೊಸ ಸ್ಮಾರ್ಟ್ ಟಿವಿ ಅಥವಾ ಲ್ಯಾಪ್ಟಾಪ್ ತೆಗೆದುಕೊ ಬೇಕು ಎಂದುಕೊಂಡಿದ್ದೀರಾ ಹಾಗಾದರೆ ನೀವು ಇನ್ನು ತಡ ಮಾಡಬೇಡಿ ಶೀಘ್ರದಲ್ಲೇ ಖರೀದಿಸಿದರೆ ಒಳ್ಳೆಯದು ಯಾಕೆಂದರೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಗಳ ಬೆಲೆ ಗಗನಕ್ಕೆರಲಿದೆ ಈಗಾಗಲೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಯಲ್ಲಿ ಸುಮಾರು ಶೇಕಡ 21ರಷ್ಟು ಏರಿಕೆ ಕಂಡಿದ್ದು ಮುಂದಿನ ಕೆಲವೇ ವಾರಗಳಲ್ಲಿ ಮತ್ತೆ ಶೇಕಡ ನಾಲ್ಕರಿಂದ ಎಂಟರಷ್ಟು ಬೆಲೆ ಏರಿಕೆ ಆಗಲಿದೆ ಎಂದು ಮಾರ್ಕೆಟ್ ಎಕ್ಸ್ಪರ್ಟ್ಸ್ ವಾರ್ನಿಂಗ್ ನೀಡಿದ್ದಾರೆ.
ಈ ಬೆಲೆಯರಿಕೆ ಕೇವಲ ತಾತ್ಕಾಲಿಕವಲ್ಲ 2026ರ ಎಂಡ್ವರೆಗೂ ಇದೇ ಟ್ರೆಂಡ್ ಮುಂದುವರೆಯಲಿದ್ದು ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳ ಬೆಲೆ ಗ್ರಾಹಕರ ಕೈಗೆಟಕದಷ್ಟು ದೂರ ಹೋಗುವ ಸಾಧ್ಯತೆ ಇದೆ ಸಿಚುವೇಷನ್ ಬಹಳ ಖರಾಬ್ ಆಗಿತ್ತು ಮೊಬೈಲ್ ಲ್ಯಾಪ್ಟಾಪ್ ಸ್ಮಾರ್ಟ್ ಟಿವಿ ಉತ್ಪಾದನೆಗೆ ದೊಡ್ಡ ಪೆಟ್ಟು ಬೀಳಲಿದೆ ಅಷ್ಟಕ್ಕೂ ಇದ್ದಕ್ಕಿದ್ದಂತೆ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಈ ಪರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದ ಯಾಕೆ ಇದಕ್ಕೆಲ್ಲ ಕಾರಣವೇನು ಇದರ ಕಂಪ್ಲೀಟ್ ಡೀಟೇಲ್ಸ್ . ಎಐ ಅಬ್ಬರಕ್ಕೆ ಬೆದರಿದ ಜಾಗತಿಕ ಮಾರುಕಟ್ಟೆ ಮೆಮೊರಿ ಚಿಪ್ಗಳ ಬೆಲೆಯಲ್ಲಿ 50% ಜಂಪ್ ಹೌದು ಜಗತ್ತಿನ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ ಚಿನ್ನದಂತೆ ಈ ಸ್ಮಾರ್ಟ್ ಫೋನ್ ಲ್ಯಾಪ್ಟಾಪ್ ಟಿವಿಗಳ ಬೆಲೆ ಗಗನಕ್ಕೆರುತ್ತಿದೆ ಈ ಹಠತ್ ಬೆಲೆ ಏರಿಕೆಗೆ ಪ್ರಮುಖ ಕಾರಣವೇನು ಗೊತ್ತಾ ಅದುವೇ ಮೆಮೊರಿ ಚಿಪ್ಗಳ ಕೊರತೆ ಎಲೆಕ್ಟ್ರಾನಿಕ್ ಸಾಧನಗಳ ಮೇನ್ ಪಾರ್ಟ್ ಆಗಿರುವ ಮೆಮೊರಿ ಚಿಪ್ಗಳ ಬೆಲೆ ವಿಪರೀತ ವಾಗಿ ಏರುತ್ತಿದೆ ಇದಕ್ಕೆ ಮುಖ್ಯ ಕಾರಣ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಅಳವಡಿಕೆ ಜಗತ್ತಿನ ಎಐ ತಂತ್ರಜ್ಞಾನ ಮತ್ತು ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ಗೆ ಬೇಡಿಕೆ ಹೆಚ್ಚಾಗಿದ್ದು ಸ್ಮಾರ್ಟ್ಫೋನ್ ತಯಾರಿಕರು ಚಿಪ್ಗಳನ್ನ ಹೊಂದಿಸಲು ಪರದಾಡುವಂತಾಗಿದೆ ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ ಜಾಗತಿಕ ಮೆಮೊರಿ ಮಾರುಕಟ್ಟೆಯ ಈಗ ಹೈಪರ್ಬುಲ್ ಹಂತವನ್ನ ಪ್ರವೇಶಿಸಿದೆ ಕಳೆದ ತ್ರೈಮಾಸಿಕದಲ್ಲಿ ಚಿಪ್ಗಳ ಬೆಲೆ ಸುಮಾರು ಶೇಕಡ 50ರಷ್ಟು ಏರಿಕೆಯಾಗಿತ್ತು ಈಗ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡ 40 ರಿಂದ 50ರಷ್ಟು ಏರಿಕೆಯಾಗಲಿದ್ದು ಏಪ್ರಿಲ್ ಮತ್ತು ಜೂನ್ ನಡುವೆ ಹೆಚ್ಚುವರಿ ಶೇಕಡ 20ರಷ್ಟು ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ರಿಪೋರ್ಟ್ಗಳು ಹೇಳಿದೆ ಇದು ನೇರವಾಗಿ ನಾವು ಬಳಸುವ ಸ್ಮಾರ್ಟ್ ಫೋನ್ ಮತ್ತು ಟಿವಿಗಳ ಬೆಲೆಯ ಮೇಲೆ ಪರಿಣಾಮ ಬೀರಲಿದೆ.
ದಕ್ಷಿಣ ಕೊರಿಯಾದಲ್ಲಿ ಆಪೆಲ್ ಅಧಿಕಾರಿಗಳ ಟಿಕಾಣಿ ಚಿಪ್ಗಳಿಗಾಗಿ ಟೆಕ್ ದೈತ್ಯ ಕಂಪನಿಗಳ ಪರದಾಟ ಎಲೆಕ್ಟ್ರಾನಿಕ್ಸ್ ಸೆಕ್ಟರ್ನ ಸಿಚುವೇಷನ್ ಎಷ್ಟು ಸೀರಿಯಸ್ ಆಗಿದೆ ಅಂದ್ರೆ ಜಗತ್ತಿನ ಅತಿ ದೊಡ್ಡ ಟೆಕ್ ಕಂಪನಿಯಾದ apple ಕೂಡ ಚಿಪ್ ಕೊರತೆಯ ಬಿಸಿ ಅನುಭವಿಸುತ್ತಿದೆ. apple ತನ್ನ ಮುಂದಿನ ಐಫೋನ್ ಮಾದರಿಗಳಿಗೆ ಬೇಕಾದ ಮೆಂಬರ್ಶಿಪ್ ಗಳನ್ನ ಭದ್ರಪಡಿಸಿಕೊಳ್ಳಲು ತನ್ನ ಹಿರಿಯ ಸೇಲ್ಸ್ ಆಫೀಸರ್ಗಳನ್ನ ದಕ್ಷಿಣ ಕೊರಿಯಾಗೆ ಕಳಿಸಿಕೊಟ್ಟಿದೆ. ಈ ಅಧಿಕಾರಿಗಳುಸ್ ಎಲೆಕ್ಟ್ರಾನಿಕ್ಸ್ ಮತ್ತು ಎಸ್ಕೆ ಹೈನಿಸ್ ಫ್ಯಾಕ್ಟರಿಗಳ ಬಳಿ ಇರುವ ಹೋಟೆಲ್ಗಳಲ್ಲಿ ದೀರ್ಘಕಾಲಿಕ ವಾಸ್ತವ್ಯ ಹೊಡಿದು ಚಿಪ್ ಪೂರೈಕೆಗಾಗಿ ಲಾಭಿ ನಡೆಸುತ್ತಿದ್ದಾರೆ.ಆಪಲ್ apple ಮುಂಬರುವ ಐಫೋನ್ ಗಳಲ್ಲಿ ಬಳಸಲಿರುವ 12 GB lpಡಿ5x rಾಮ್ ಗಾಗಿ ಎರಡು ಅಥವಾ ಮೂರು ವರ್ಷಗಳ ದೀರ್ಘಾವಧಿಯ ಒಪ್ಪಂದಗಳನ್ನ ಮಾಡಿಕೊಳ್ಳಲು ಮಾತುಕಥೆ ನಡೆಸುತ್ತಿದೆ ಎಂದು ಕೊರಿಯಾ ಎಕಾನಮಿಕ್ ಡೈಲಿ ವರದಿ ಮಾಡಿದೆ ಕೇವಲ ಒಂದು 12ಜb ರಾಮ್ ಮ್ಯಾಡ್ಯೂಲ್ ಗಾಗಿ ಬೆಲೆ ಈಗ ಬರೋಬರಿ 70 ಡಾಲರ್ ಅಂದರೆ ಸುಮಾರು 5800 ರೂಪಾಯ ತಲುಪಿದೆ ಎಂದು ಅಂದಾಜಿಸಲಾಗಿದೆ.
apple ನಂತಹ ದೊಡ್ಡ ಕಂಪನಿಗೆ ಚಿಪ್ ಸಿಗುತ್ತೆ ಲ್ಲ ಎಂದಮೇಲೆ ಇನ್ನುಳಿದ ಕಂಪನಿಗಳ ಕಥೆ ಹೇಳುತ್ತಿರದಾಗಿದೆ ಡೆಲ್ ಗೂಗಲ್ ನಂತಹ ಕಂಪನಿಗಳು ಕೂಡ ಇದೇ ರೀತಿ ಕೊರಿಯಾದಲ್ಲಿ ಚಿಪ್ ಗಳಿಗಾಗಿ ಕ್ಯೂ ನಿಂತಿವೆ ಜನವರಿ ಫೆಬ್ರವರಿಯಲ್ಲಿ ಬೆಲೆ ಏರಿಕೆಯ ಬಿಸಿ ರಿಯಾಯಿತಿ ಬಂದ್ ಆಫರ್ಗಳಿಗೆ ಕತ್ತರಿ ಈಗಾಗಲೇ ಈ ಬೆಲೆ ಏರಿಕೆಯ ಬಿಸಿ ಭಾರತದ ಮಾರುಕಟ್ಟೆಗೂ ತಟ್ಟಿದೆವವಿ ಮತ್ತು ನಥಿಂಗ್ ನಂತಹ ಸ್ಮಾರ್ಟ್ ಫೋನ್ ಬ್ರಾಂಡ್ಗಳು ಜನವರಿಯಲ್ಲಿ ತಮ್ಮ ಫೋನ್ಗಳ ಬೆಲೆಯನ್ನ 3000ದಿಂದ 5000 ರೂಪಾಯಿಗಳವರೆಗೆ ಹೆಚ್ಚಿಸಿವೆಸ್ ನಂತಹ ಕಂಪನಿಗಳು ನೇರವಾಗಿ ಬೆಲೆ ಹೆಚ್ಚಿಸದಿದ್ದರು ಕ್ಯಾಶ್ ಬ್ಯಾಕ್ ಮತ್ತು ಡಿಸ್ಕೌಂಟ್ ಆಫರ್ಗಳನ್ನ ಕಡಿತಗೊಳಿಸುವ ಮೂಲಕ ಪರೋಕ್ಷವಾಗಿ ಬೆಲೆ ಏರಿಕೆ ಮಾಡಿದೆ ಟಿವಿ ಮಾರುಕಟ್ಟೆಯಲ್ಲೂ ಇದೇ ಕಥೆ ಓಡ್ತಿದೆ ಕೊಡಕ್ ಥಾಮ್ಸನ್ ಟಿವಿಗಳ ಮಾರಾಟ ಮಾಡುವ ಸೂಪರ್ ಪ್ಲಾಸ್ಟ್ರಾನಿಕ್ ಸಂಸ್ಥೆಯು ತಮಗೆ ಬೇಕಾದ ಮೆಮೊರಿ ಚಿಪ್ಗಳಲ್ಲಿ ಕೇವಲ ಶೇಕಡಹರಷ್ಟು ಮಾತ್ರ ಸಿಗುತ್ತಿವೆ ಎಂದು ಹೇಳಿದೆ.
ನವೆಂಬರ್ನಲ್ಲಿ ಶೇಕಡ ಏಳರಷ್ಟು ಬೆಲೆ ಏರಿಕೆ ಆಗಿದ್ದು ಈ ತಿಂಗಳು ಶೇಕಡಹರಷ್ಟು ಏರಿಸುತ್ತಿದ್ದು ಫೆಬ್ರವರಿಯಲ್ಲಿ ಮತ್ತೆ ಶೇಕಡ ನಾಲ್ಕರಷ್ಟು ಬೆಲೆ ಏರಿಕೆಗೆ ಪ್ಲಾನ್ ಮಾಡುತ್ತಿದೆ ಅಂದರೆ ಈ ಸಲದ ರಿಪಬ್ಲಿಕ್ ಡೇ ಸೇಲ್ನಲ್ಲಿ ಗ್ರಾಹಕರಿಗೆ ಹೇಳಿಕೊಳ್ಳುವಂತಹ ಡಿಸ್ಕೌಂಟ್ ಸಿಗುವುದು ಅನುಮಾನವಾಗಿದೆ 2026ರ ಎಂಡ್ ವರೆಗೂ ಬೆಲೆಯರಿಕೆಯ ಶಾಕ್ ಲ್ಯಾಪ್ಟಾಪ್ ಬೆಲೆಯಲ್ಲಿ ಶೇಕಡ ಐದರಿಂದ ಎಂಟರಷ್ಟು ಹೆಚ್ಚಳ ರಿಟೇಲ್ ಮಾರುಕಟ್ಟೆಯಲ್ಲಿ ಈಗಾಗಲೇ ಲ್ಯಾಪ್ಟಾಪ್ಗಳ ಬೆಲೆ ಶೇಕಡ ಐದರಿಂದ ಎಂಟರಷ್ಟು ಹೆಚ್ಚಾಗಿದೆ ಗ್ರೇಟ್ ಈಸ್ಟರ್ನ್ ರಿಟೇಲ್ನ ನಿರ್ದೇಶಕ ಪುಲ್ಕಿತ್ ಬೈದು ಹೇಳುವಂತೆ ದೊಡ್ಡ ಟಿವಿ ಬ್ರಾಂಡ್ಗಳು ಕೂಡ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಮಾಡುವುದಾಗಿ ಸೂಚನೆ ನೀಡಿವೆ ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ಸ್ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸ್ಮಾರ್ಟ್ ಫೋನ್ ಬೆಲೆಗಳು ಈಗಾಗಲೇ ಶೇಕಡ ಮೂರರಿಂದ ಶೇಕಡ 21ರಷ್ಟು ಏರಿಕೆಯಾಗಿವೆ ಮುಂದಿನ ತಿಂಗಳುಗಳಲ್ಲಿ ಇದು ಒಟ್ಟಾರೆ ಶೇಕಡ 30ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಬೆಲೆ ಶಾಕ್ ನಿಂದಾಗಿ 2026 ರಲ್ಲಿ ಭಾರತದ ಸ್ಮಾರ್ಟ್ ಫೋನ್ ಶಿಪ್ಮೆಂಟ್ ಅಥವಾ ಮಾರಾಟವು ಶೇಕಡ 10ರಿಂದ 12ರಷ್ಟು ಕುಸಿಯುವ ಸಾಧ್ಯತೆ ಇದೆ. ಅದರಲ್ಲೂ 20ಸಾ ರೂಪಾಯಿ ಒಳಗಿನ ಬಜೆಟ್ ಫೋನ್ಗಳ ವಿಭಾಗದಲ್ಲಿ ಇದು ದೊಡ್ಡ ಹೊಡೆತ ನಡೆಲಿದೆ. ಗ್ರಾಹಕರು ಈಗ ವೇಟ್ ಅಂಡ್ ವಾಚ್ ಮೂಡಲ್ಲಿದ್ದು ಮುಂದೇನಾಗುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಶಿಂಕ್ ಪ್ಲೆಸಂಟ್ ತಂತ್ರಕ್ಕೆ ಮೊರೆ ಹೋದ ಕಂಪನಿಗಳು. ಕ್ವಾಲಿಟಿ ಕಡಿಮೆ ಮಾಡಿ ಬೆಲೆ ಉಳಿಸಿಕೊಳ್ಳುವ ತಂತ್ರ. ಇನ್ನು ಬೆಲೆ ಏರಿಕೆಯನ್ನ ನೇರವಾಗಿ ಗ್ರಾಹಕರ ಮೇಲೆ ಹಾಕಿದರೆ ಮಾರಾಟ ಕಡಿಮೆಯಾಗಬಹುದು ಎಂಬ ಭಯದಲ್ಲಿ ಕಂಪನಿಗಳು ಶಿಂಕ್ ಪ್ಲೆಜನ್ ಎಂಬ ಹೊಸ ತಂತ್ರಕ್ಕೆ ಬರೆ ಹೋಗಿವೆ. ಹಾ ಏನಪ್ಪಾ ಇದು ಶಿಂಕ್ ಪ್ಲೆಜರ್ ಅಂದರೆ ಅಂತಾನ ವಸ್ತುವಿನ ಬೆಲೆಯನ್ನ ಅಷ್ಟೇ ಇಟ್ಟು ಅದರ ಒಳಗಿನ ಬಿಡಿಭಾಗಗಳ ಗುಣಮಟ್ಟವನ್ನ ಕಡಿಮೆ ಮಾಡುವುದು.
ಉದಾಹರಣೆಗೆ ಡಿಸ್ಪ್ಲೇ ಕ್ವಾಲಿಟಿಯನ್ನ ಕಡಿಮೆ ಮಾಡುವುದು ಅಥವಾ ಕಡಿಮೆ ಸಾಮರ್ಥ್ಯದ ಕಾಂಪೋನೆಂಟ್ ಗಳನ್ನ ಬಳಸುವುದು 2026 ಮತ್ತು ಮುಂದಿನ ವರ್ಷಗಳಲ್ಲಿ ಮೆಮೊರಿ ಚಿಪ್ಗಳ ಬೆಲೆಗಳು ಇನ್ನು ಏರಿಕೆಯಾಗಲಿದ್ದು ಬ್ರಾಂಡ್ಗಳು ಡಿಸ್ಪ್ಲೇ ಅಥವಾ ಇತರ ಭಾಗಗಳಲ್ಲಿ ಕಟ್ ಕಾರ್ನರ್ ಅಂದರೆ ರಾಜಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನಾರ್ಮಲ್ ಆಗಿ ಕಾಸ್ಟ್ ಕಟಿಂಗ್ಗೆ ಕಂಪನಿಗಳು ಮೊರೆ ಹೋಗಿವೆ ಇದರ ಜೊತೆ ಅಮೆರಿಕನ್ ಡಾಲರ್ ಇದ್ದರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಕೂಡ ಬೆಲೆ ಏರಿಕೆಗೆ ತುಪ್ಪ ಸುರಿದಂತಾಗಿದೆ ಮೆಮೊರಿ ಚಿಪ್ಗಳ ಬೆಲೆ ಡಬಲ್ ತ್ರಿಬಲ್ ಮುಂದೆ ಚಿಪ್ಗಳು ಸಿಗೋದು ಕೂಡ ಡೌ ಇನ್ನು ಸರ್ವರ್ಗಳಲ್ಲಿ ಬಳಸುವ ಮೆಮೊರಿ ಚಿಪ್ಗಳ ಬೆಲೆ ಏರಿಕೆಯ ಅಂಕಿ ಅಂಶಗಳನ್ನ ನೋಡಿದರೆ ತಲೆ ತಿರುಗುವಂತಿದೆ 2025ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 255 ಡಾಲ ಿದ್ದ 4GB ಆರ್ಡಿಐಎಂಎಂ ಮೆಮೊರಿಯ ಬೆಲೆ ಡಿಸೆಂಬರ್ ವೇಳೆಗೆ 450 ಡಾಲರ್ ಗೆ ಏರಿಕೆಯಾಗಿದೆ 2026ರ ಮಾರ್ಚ್ ವೇಳೆಗೆ ಇದು 700 ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ಕೌಂಟರ್ ಪಾಯಿಂಟ್ ಡೇಟಾ ಹೇಳುತ್ತಿದೆ.
ಎಲ್ಲಿಯವರೆಗೆ ಈ ಕೃತಕ ಬುದ್ಧಿಮತ್ತೆ ಅಥವಾಎಐ ಕ್ರೇಜ್ ಇರುತ್ತದೆಯೋ ಅಲ್ಲಿವರೆಗೆ ಮೆಮೊರಿ ಚಿಪ್ಗಳ ಬೇಡಿಕೆ ಕಡಿಮೆಯಾಗುವುದಿಲ್ಲ ಚಿಪ್ ತಯಾರಿಕರು ಸಾಮಾನ್ಯ ಸ್ಮಾರ್ಟ್ ಫೋನ್ ಗಳಿಗೆ ಬಳಸುವ ಚಿಪ್ಗಳ ಬದಲಿಗೆ ಎಐ ಸರ್ವರ್ ಗಳಿಗೆ ಬೇಕಾದ ಹೈ ಬ್ಯಾಂಡ್ ವಿಡ್ತ್ ಮೆಮೊರಿ ತಯಾರಿಕೆಗೆ ಹೆಚ್ಚು ಆಧ್ಯತೆ ನೀಡ್ತಾ ಇದ್ದಾರೆ ಇದು ಸಾಮಾನ್ಯ ಮೆಮೊರಿ ಚಿಪ್ಗಳ ಕೊರತೆಗೆ ಕಾರಣವಾಗಿದೆ ಈಗಲಾದರೂ ಚಿಪ್ಗಳು ಹೇಳಿಕೊಳ್ಳುವಹಂಗೆ ಸಿಗುತ್ತಿವೆ ಮುಂದೆ ಚಿಪ್ಗಳು ಸಿಗೋದು ಕೂಡ ಡೌಟ್ ಎನ್ನಲಾಗ್ತಾ ಇದೆ ಮೊಬೈಲ್ ಲ್ಯಾಪ್ಟಾಪ್ ಸ್ಮಾರ್ಟ್ ಟಿವಿಗಳ ಕಥೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಒಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆ ಹಿಂದೆಂದು ಕಾಣದಂತಹ ಸಂಕಷ್ಟದ ಪರಿಸ್ಥಿತಿಯನ್ನ ಎದುರಿಸುತ್ತಿದೆ ನೀವು ಸದ್ಯಕ್ಕೆ ಟಿವಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಕೊಳ್ಳುವ ಆಲೋಚನೆಯಲ್ಲಿದ್ದರೆ ಮುಂದೆ ಬೆಲೆ ಹಿಡಿಯಬಹುದು ಎಂದು ಕಾಯುವ ಬದಲು ಈಗಲೇ ಕೊಂಡುಕೊಳ್ಳುವುದು ಜಾಣತನ ಯಾಕೆಂದರೆ ಬರುವ ದಿನಗಳಲ್ಲಿ ಟೆಕ್ನಾಲಜಿ ಅಗ್ಗವಾಗುವ ಬದಲು ದುಬಾರಿಯಾಗುವ ಲಕ್ಷಣಗಳೇ ಕ್ಲಿಯರ್ ಆಗಿ ಕಾಣುತವೆ ಏ ಕ್ರಾಂತಿ ಒಂದು ಕಡೆ ಟೆಕ್ನಾಲಜಿಯನ್ನ ಈಸಿ ಮಾಡುತ್ತಿದ್ದರೆ.


