Tuesday, September 30, 2025
HomeTechnologyಕೇವಲ ₹4,499 ಕ್ಕೆ Ai+ Smart Phones Nova 5G, Pulse 4G

ಕೇವಲ ₹4,499 ಕ್ಕೆ Ai+ Smart Phones Nova 5G, Pulse 4G

ನಮ್ಮ ದೇಶದ ಹೊಸ ಬ್ರಾಂಡ್ AI+ ಬ್ರಾಂಡ್ ಹೆಸರೇ AI ಪ್ಲಸ್ ಅಂತ ಇವ್ರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತ ನೋವಾ 5G ಮತ್ತೆ ಇನ್ನೊಂದು Puls ಅಂತ ಎರಡು ಹೊಸ ಸ್ಮಾರ್ಟ್ ಫೋನ್ ಗಳಿವೆ ಈ ಒಂದು ಬ್ರಾಂಡ್ ಅನ್ನ Realme ಅನ್ನ ಕಟ್ಟಿ ಬೆಳೆಸಿದಂತ ಮಾಧವ್ CT ಅವರು ಶುರು ಮಾಡಿರುವಂತದ್ದು. ಈ ಒಂದು ನೋವ 5G ಫೋನ್ ನ ಕೇವಲ 7.500 ರೂಪಾಯಿ ಗೆ ಪರ್ಚೇಸ್ ಮಾಡಬಹುದು ಮತ್ತು ಈ ಪಲ್ಸ್ 4G ಫೋನ್ ನ ಕೇವಲ 4.500 ರೂಪಾಯಿಗೆ ಪರ್ಚೇಸ್ ಮಾಡಬಹುದು. 4500 ರೂಪಾಯಿಗೆ ಅನ್ಬಿಲಿವೆಬಲ್ ಅಂತ ಹೇಳೋಕೆ ಇಷ್ಟ ಪಡ್ತೀನಿ.

ಈ ಫೋನ್ ಗಳು ಆಕ್ಚುವಲಿ ಸದ್ಯಕ್ಕೆ Flipkart ನಲ್ಲಿ ಅವೈಲೇಬಲ್ ಇದೆ. ಫ್ಯೂಚರ್ ನಲ್ಲಿ ರಿಟೇಲ್ ಸ್ಟೋರ್ ಗು ಸಹ ತಗೊಂಡು ಬರ್ತಾರಂತೆ. ಈ ಎರಡು ಫೋನ್ಗಳ ಬಾಕ್ಸ್ ಅನ್ನ ಓಪನ್ ಮಾಡಿದ್ರೆ ನಮಗೆ ಡೈರೆಕ್ಟ್ ಆಗಿ ಈ ಸ್ಮಾರ್ಟ್ ಫೋನ್ ನೋಡಕೆ ಸಿಗುತ್ತೆ. ಇದನ್ನ ಪಕ್ಕಕ್ಕೆ ಇಟ್ಟರೆ ಇದರ ಕೆಳಗಡೆ ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೈಡ್ ಮತ್ತೆ ವಾರಂಟಿ ಕಾರ್ಡ್ ಸಿಗ್ತಾ ಇದೆ. ನಂತರ ಎರಡರಲ್ಲೂ ಒಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ ನ ಕೊಟ್ಟಿದ್ದಾರೆ ಒಂದು ಒಳ್ಳೆ ಕ್ವಾಲಿಟಿಯ ಬ್ಯಾಕ್ ಕವರ್ ಇದಾಗಿದೆ. ಇನ್ನು ಚಾರ್ಜರ್ಗೆ ಬಂತು ಅಂದ್ರೆ 5g ದು ಹೈಯೆಸ್ಟ್ ವೇರಿಯಂಟ್ ಬಾಕ್ಸ್ ಒಳಗೆ ನಮಗೆ 18ವಟ್ ನ ಚಾರ್ಜರ್ ಸಿಕ್ರೆ ಪಲ್ಸ್ ಬಾಕ್ಸ್ ಒಳಗೆ 10 ವಯಾಟ್ ನ ಚಾರ್ಜರ್ ನ್ನ ಕೊಟ್ಟಿದ್ದಾರೆ. ಆ ಪ್ರೈಸ್ ರೇಂಜ್ಗೆ ಓಕೆ ಅಂತೀನಿ. ನಂತರ ಒಂದು ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಒಂದು ಒಳ್ಳೆ ಕ್ವಾಲಿಟಿಯ ಕೇಬಲ್ ಇದಾಗಿದೆ. ಇನ್ನು ಕೊನೆಯದಾಗಿ ಒಂದು ಸಿಮ್ ಎಜೆಕ್ಷನ್ ಪಿನ್ ನ ಕೊಟ್ಟಿದ್ದಾರೆ. ಇದನ್ನ ಬಿಟ್ಟರೆ ಈ ಎರಡು ಬಾಕ್ಸ್ ಒಳಗೆ ಬೇರೆನು ಸಹ ಸಿಕ್ತಾ ಇಲ್ಲ. ಓಕೆ ಫಸ್ಟ್ ಈವ 5g ಫೋನ್ ಬಗ್ಗೆ ಮಾತಾಡೋಣ. ಈ ಫೋನ್ ಒಂದು ಲೆವೆಲ್ ಗೆ ಲೈಟ್ ವೆಟ್ ಫೀಲ್ ಆಗುತ್ತೆ 196ಗ್ರಾಂ ವೆಟ್ ಇದೆ ಮತ್ತು 8.2 2 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗ್ಲಾಸ್ ಅನ್ನ ಕೊಟ್ಟಿದ್ದಾರೆ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಒಳ್ಳೆ ವಿಷಯ ಟಿಯರ್ ಡ್ರಾಪ್ ನಾಚ್ ನಮಗೆ ಸಿಗತಾ ಇದೆ ಬಾಟಮ್ ವೆಸಲ್ ಸ್ವಲ್ಪ ಜಾಸ್ತಿ ಇದೆ ಅಂತ ಅನ್ನಿಸ್ತು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಪ್ಲಾಸ್ಟಿಕ್ ಬ್ಯಾಕ್ ಗ್ಲಾಸಿ ಫಿನಿಶ್ ಡ್ಯುಯಲ್ ಟೋನ್ ಫಿನಿಶ್ ಪ್ರೀಮಿಯಂ ಆಗಿ ಕಾಣುತ್ತೆ ಎರಡು ಕ್ಯಾಮೆರಾ ಇದೆ ಸಿಂಗಲ್ ಎಲ್ಇಡಿ ಫ್ಲಾಶ್ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಇದು ಪವರ್ ಬಟನ್ ರೀತಿಯಲ್ಲೂ ಕೂಡ ಕೆಲಸವನ್ನ ಮಾಡುತ್ತೆ ಇದರ ಮೇಲ್ಗಡೆ ಡಿಫರೆಂಟ್ ಕಲರ್ ಕೋಟಿಂಗ್ ನ್ನ ಸಹ ಮಾಡಿದಾರೆ ತುಂಬಾ ಪ್ರೀಮಿಯಂ ಆಗಿ ಕಾಣುತ್ತೆ ಇದರಲ್ಲಿ ನಮಗೆ ಪ್ಲಾಸ್ಟಿಕ್ ಫ್ರೇಮ್ ಸಿಗತಾ ಇದೆ. ಯುಎಸ್ಬಿ ಟೈಪ್ ಸಿ ಪೋರ್ಟ್ ನ್ನ ಕೊಟ್ಟಿದ್ದಾರೆ. ಹೆಡ್ಫೋನ್ ಜಾಕ್ಸ ಇದೆ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಅನ್ನ ಕೂಡ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಈ ಫೋನ್ಲ್ಲಿ ಐಪಿ 54 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಕೂಡ ನಮಗೆ ಸಿಗತಾ ಇದೆ. ಮತ್ತು ಈ ಫೋನ್ ಸದ್ಯಕ್ಕೆ ಐದು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ನಿಮಗೆ ಇಷ್ಟ ಬಂದಿದ್ದು ಪರ್ಚೇಸ್ ಮಾಡಬಹುದು. ಈ ಪ್ರೈಸ್ ರೇಂಜ್ಗೆ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಪರವಾಗಿಲ್ಲ ಅಂತೀನಿ. ಇನ್ನು ಡಿಸ್ಪ್ಲೇ ಬಂತು ಅಂದ್ರೆ 6.7 7 ಇಂಚಿನ ಎಚಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತವಿ ನಾಚ್ ಅಂದ್ರೆ ಟಿಯರ್ ಡ್ರಾಪ್ ನಾಚ್ನ್ನ ಹೊಂದಿರುವಂತ ಡಿಸ್ಪ್ಲೇ ಇದು 120ಹ ನ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ಸೂಪರ್ ವಿಷಯ 120ಹ ಕೊಟ್ಟಿದ್ದಾರೆ ಒಂದು ಲೆವೆಲ್ಗೆ ಬ್ರೈಟ್ ಆಗಿದೆ ಟಿಪಿಕಲಿ 450 ನಿಟ್ಸ್ ನ ಪೀಕ್ ಬ್ರೈಟ್ನೆಸ್ ಮತ್ತು ಇದರಲ್ಲಿ ಆಂಟಿ ಫಿಂಗರ್ ಪ್ರಿಂಟ್ ಕೋಟಿಂಗ್ ಸಹ ಇದೆಯಂತೆ ಪಿಕ್ಸೆಲ್ ಡೆನ್ಸಿಟಿ ಎಲ್ಲ ಪರವಾಗಿಲ್ಲ ಅಂತೀನಿ ಆಯ್ತಾ ಫುಲ್ ಎಚ್ಡಿ ಪ್ಲಸ್ ಕೊಟ್ಟಿದ್ರೆ ಇನ್ನು ಸಕದಾಗಿರ್ತಾ ಇತ್ತು. ಇನ್ನು ಸ್ಟೋರೇಜ್ ವೇರಿಯೆಂಟ್ ಗೆ ಬಂತು ಅಂತ ಅಂದ್ರೆ ಸದ್ಯಕ್ಕೆ ಎರಡು ಸ್ಟೋರೇಜ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇವೆ. 6 GB ram 128 GB ಸ್ಟೋರೇಜ್ 8 GB ram 128 GB ಸ್ಟೋರೇಜ್ ಅಪ್ ಟು ಒಂದು ಟಿವಿ ತಂಕ ಸ್ಟೋರೇಜ್ ನ್ನ ಎಸ್ಡಿ ಕಾರ್ಡ್ ಮುಖಾಂತರ ಎಕ್ಸ್ಪ್ಯಾಂಡ್ ಕೂಡ ಮಾಡ್ಕೊಬಹುದು. ಜೊತೆಗೆ ಇವರೆಲ್ಲೂ ಕೂಡ ರಾಮ್ ಟೈಪ್ ಮತ್ತು ಸ್ಟೋರೇಜ್ ಟೈಪ್ ಅನ್ನ ಸ್ಪೆಸಿಫೈ ಮಾಡಿಲ್ಲ. ಮೋಸ್ಟ್ಲಿ emಎಂಎಸಿ ಸ್ಟೋರೇಜ್ ಮತ್ತು lp ಡಿಡಿಆರ್ 4xram ಇರಬಹುದು ಅಂತ ಅನ್ಸುತ್ತೆ.

ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಒಂದು ಹೊಸ ಪ್ರೊಸೆಸರ್ ಇದೆ. ಯನಿಸಾಕಿಂದು T8200 ಪ್ರೊಸೆಸರ್ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಈ ಪ್ರೊಸೆಸರ್ ನ ಹೊಂದಿರುವಂತ ನಮ್ಮ ದೇಶದ ಮೊಟ್ಟಮೊದಲ ಸ್ಮಾರ್ಟ್ ಫೋನ್ ಕೂಡ ಹೌದು ನಾವು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಅನ್ಬಿಲಿವಬಲ್ ಅಂತ ಅನ್ನಿಸ್ತು 3,97,000 7ವರೆಸಾವ ರೂಪಾಯಿಗೆ ಒಂದು ಒಳ್ಳೆ ಪರ್ಫಾರ್ಮೆನ್ಸ್ ಅನ್ನಿಸ್ತು. ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಎರಡು ಕೂಡ ತುಂಬಾ ನಾರ್ಮಲ್ ಅಂತ ಅನ್ನಿಸ್ತು. ಗೇಮಿಂಗ್ ಟೆಸ್ಟ್ ನ ಸಹ ಮಾಡಿದ್ವು ಬಿಜಎಐ ನಲ್ಲಿ ಸ್ಮೂತ್ ಅಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಮ್ಯಾಕ್ಸಿಮಮ್ ಅಂತ ಅಂದ್ರೆ ಎಚಡಿ ನಲ್ಲಿ ಅಪ್ ಟು ಹೈ ತಂಕ ಹೋಗುತ್ತೆ. ಒಂದು ಲೆವೆಲ್ಗೆ ಪ್ಲೇಯಬಲ್ ಇದೆ ಆಯ್ತಾ ಫಸ್ಟ್ ಆಫ್ ಆಲ್ ಗೇಮರ್ಸ್ ಗಳಿಗೆ ಅಲ್ಲ ಸೋ ನೀವು ಆರಾಮಾಗಿ ಡೇ ಟು ಟಾಸ್ಕ್ ಸಣ್ಣ ಪುಟ್ಟ ಗೇಮ್ಸ್ ಗಳು ನಾರ್ಮಲ್ ಯೂಸೇಜ್ಗೆ ಮೀಡಿಯಾ ಕನ್ಸಂಷನ್ ಗೆ ಯೂಸ್ ಮಾಡ್ಕೊಬಹುದು. ಫ್ರೀ ಫೈರ್ ನ ಆರಾಮಾಗಿಂತು ಆಡಬಹುದು. ಇನ್ನು ಕ್ಯಾಮೆರಾ ಬಗ್ಗೆ ಮಾತನಾಡಬೇಕು ಅಂದ್ರೆ ಈ ಫೋನ್ನ ರೇರ್ ಅಲ್ಲಿ ಡ್ಯೂಯಲ್ ಕ್ಯಾಮೆರಾ ಎರಡು ಕ್ಯಾಮೆರಾ ಇದೆ. 50 MP ಮೈನ್ ಸೆನ್ಸಾರ್ ಇದು ತೆಗೆಯುವಂತ ಫೋಟೋ ಪರವಾಗಿಲ್ಲ ಅಂತೀನಿ ಆಯ್ತಾ ಆ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ. ಇನ್ನೊಂದು 5 MP ದು ಸೆಲ್ಫಿ ಕ್ಯಾಮೆರಾ ಇದೆ ಇದು ಓಕೆ ಅಂತ ಏನು ಇದನ್ನಲ್ಲ ಪರವಾಗಿಲ್ಲ ಅಂತೀನಿ ಸ್ಕ್ರೀನ್ ಅಲ್ಲಿ ಫ್ಲಾಶ್ ಕೂಡ ಆಗುತ್ತೆ. ಇನ್ನು ನನಗೆ ಅನಿಸಿದಂಗೆ ಇಂಪ್ರೂವಮೆಂಟ್ಸ್ ಆಗ್ಬೇಕು. ಹೊಸ ಬ್ರಾಂಡ್ ಫ್ಯೂಚರ್ ಅಲ್ಲಿ ಆಗ್ತಾರೆ ಅಂತ ಅನ್ಕೊಳ್ಳೋಣ. ಇದರಲ್ಲಿ ಕೆಲವೊಂದು ಎಐ ಅನೌನ್ಸ್ಮೆಂಟ್ ಅನ್ನ ಮಾಡುತ್ತೆ ಅಂದ್ರೆ ಪ್ರೋಸೆಸ್ ಮಾಡುತ್ತಂತೆ ನ್ಯಾಚುರಲ್ ಲೈಟಿಂಗ್ ರೀತಿ ನಿಮಗೆ ಔಟ್ಪುಟ್ ಅನ್ನ ಕೊಡುತ್ತೆ ಆಟೋ ಎಡಿಆರ್ ಆಪ್ಷನ್ ಇದೆ. ಬ್ಯಾಕ್ಗ್ರೌಂಡ್ ಬ್ಲರ್ ಅನ್ನ ಮಾಡುತ್ತೆ ಒಂದು ಲೆವೆಲ್ಗೆ ಓಕೆ ಇದೆ ಈ ಪ್ರೈಸ್ ರೇಂಜ್ ಜಾಸ್ತಿ ಎಕ್ಸ್ಪೆಕ್ಟ್ ಮಾಡೋದಕ್ಕೆ ಆಗಲ್ಲ. ಇನ್ನು ರೇರ್ ಕ್ಯಾಮೆರಾ ಇದ್ರದು 4k 30 fps ಅಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ.

ಕ್ಯಾಮೆರಾ ಫುಲ್ HD30 fps ಈ ಪ್ರೈಸ್ ರೇಂಜ್ ಗೆ 4k ಕೊಟ್ಟಿದ್ದಾರೆ. ಸೂಪರ್ ವಿಷಯ ಕ್ಯಾಮೆರಾ ಓಕೆ ಅಂತೀನಿ. ಇನ್ನು ಸೆಕ್ಯೂರಿಟಿಗೆ ಬಂತು ಅಂದ್ರೆ ಈ ಫೋನ್ ನಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ. ತುಂಬಾ ಅಕ್ಯುರೇಟ್ ಆಗಿದೆ. ಫೇಸ್ ಅನ್ಲಾಕ್ ಸಹ ಕೊಟ್ಟಿದ್ದಾರೆ. ತುಂಬಾ ಫಾಸ್ಟ್ ಆಗಿ ಅನ್ಲಾಕ್ ಆಗುತ್ತೆ. ಮತ್ತು ವೈಡ್ ವೈನ್ ಎಲ್ ಥ್ರೀ ಸೆಕ್ಯೂರಿಟಿ ಇದೆ ಆಯ್ತಾ. ಎಚ್ ಡಿ ಕಂಟೆಂಟ್ ಪ್ಲೇ ಮಾಡೋದಕ್ಕೆ ಆಗೋದಿಲ್ಲ. ಓ ಎಸ್ ಗೆ ಬಂತು ಅಂದ್ರೆ ಆಂಡ್ರಾಯ್ಡ್ 15 ಬೇಸ್ಡ್ ನೆಕ್ಸ್ಟ್ ಕ್ವಾಂಟಮ್ ಓಎಸ್ ಆಯ್ತಾ. ಸೋ ಇದೊಂದು ರೀತಿ ನಮ್ಮ ದೇಶದ ಓಎಸ್ ಅಂತೆ ಇದರಲ್ಲಿ ಇರುವಂತ ಡಾಟಾ ನಮ್ಮ ದೇಶದಲ್ಲೇ ಸ್ಟೋರ್ ಆಗುತ್ತಂತೆ ಆಯ್ತಾ ಬೇರೆ ಬ್ರಾಂಡ್ ಗಳದೆಲ್ಲ ಹೊರಗಡೆಗೆ ಹೋಗುತ್ತೆ ಆಬ್ವಿಯಸ್ಲಿ ಸೋ ಈ ಮಾಧವ ಸೇಟ್ ಅವರು ಹೇಳೋ ಪ್ರಕಾರ ಕಂಪ್ಲೀಟ್ ಡಾಟಾ ನಮ್ಮ ದೇಶದಲ್ಲೇ ಸ್ಟೋರ್ ಆಗುತ್ತೆ ಸೋ ಸೇಫ್ ಆಗಿರುತ್ತೆ ಅಂತ ಅಂತಾರೆ ಕ್ಲೀನ್ ಓಎಸ್ ಯಾವುದೇ ಬ್ಲೋಡ್ವೇರ್ಸ್ ಇಲ್ಲ ಓಎಸ್ ಹೆವಿ ಸ್ಮೂತ್ ಆಗಿದೆ ಸದ್ಯಕ್ಕೆ ಚೆನ್ನಾಗಿ ಕೆಲಸವನ್ನ ಮಾಡ್ತಾ ಇದೆ ಇಂಪ್ರೆಸಿವ್ ಓಎಸ್ ಎಷ್ಟು ವರ್ಷ ಅಪ್ಡೇಟ್ ಕೊಡ್ತಾರೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಈ ಪ್ರೈಸ್ ಅಂದ ಯುವಲಿ ಯಾರು ಕೂಡ ಕೊಡಲ್ಲ ಲ್ಲ ಅಪ್ಡೇಟ್ನ ಮೋಸ್ಟ್ಲಿ ಇವರು ಕೊಡಲ್ಲ ಅಂತ ಕಾಣುತ್ತೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆ 5000 mh ಕೆಪ್ಯಾಸಿಟಿಯ ಬ್ಯಾಟರಿ ಇದೆ ಮತ್ತು ಬಾಕ್ಸ್ ಒಳಗೆ ಹೈಯೆಸ್ಟ್ ವೇರಿಯೆಂಟ್ ಅಲ್ಲಿ 18 ವಾಟ್ ನ ಚಾರ್ಜರ್ ಸಿಗುತ್ತೆ. ಈ ಫೋನ್ ಕೂಡ 18 ವಾಟ್ ನ ಸಪೋರ್ಟ್ ಮಾಡುತ್ತೆ ಬೇಸ್ ವೇರಿಯಂಟ್ ಅಲ್ಲಿ 10 ವಯಾಟ್ ನ ಚಾರ್ಜರ್ ನಿಮಗೆ ಬಾಕ್ಸ್ ಒಳಗೆ ಸಿಗುತ್ತೆ. ಇದರಲ್ಲಿ ಅವರು ಹೇಳೋ ಪ್ರಕಾರ ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್ಮೆಂಟ್ ಕೂಡ ಇದೆಯಂತೆ ಒಂದು ಒಳ್ಳೆ ವಿಷಯ. ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಮೋನೋ ಸ್ಪೀಕರ್ ಬಾಟಮ್ ಫೈರಿಂಗ್ ಸ್ಪೀಕರ್ನ ಕ್ಲಾರಿಟಿ ಆಕ್ಚುಲಿ ಚೆನ್ನಾಗಿದೆ ವಾಲ್ಯೂಮ್ ಪರವಾಗಿಲ್ಲ ಅಂತ ಹೆವಿ ಜೋರಾಗಿ ಏನು ಕೇಳಲ್ಲ ಬಟ್ ಸ್ಪೀಕರ್ ಚೆನ್ನಾಗಿದೆ. ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ವೈಫೈ 5 ನಮಗೆ ಸಿಗತಾ ಇದೆ. ಡ್ಯುಯಲ್ ಬ್ಯಾಂಡ್. Bluetooth 5.0 ನ್ನ ಕೊಟ್ಟಿದ್ದಾರೆ. ಎಂಟು 5g ಬ್ಯಾಂಡ್ ಗಳು ಸಪೋರ್ಟ್ ಆಗುತ್ತೆ. ಇನ್ನು ಅವಶ್ಯಕತೆ ಇರುವಂತ ಕೆಲವೊಂದು ಬೇಸಿಕ್ ಸೆನ್ಸಾರ್ಸ್ ಕೂಡ ನಮಗೆ ಈ ಫೋನಲ್ಲಿ ಸಿಗತಾ ಇದೆ. 7.500 ರೂ.ಾಯಿಗೆ ನಾಟ್ ಬ್ಯಾಡ್ ಅಂತೀನಿ ಆಯ್ತಾ ಅದು ಕೂಡ ಮೊದಲನೇ ಸ್ಮಾರ್ಟ್ ಫೋನ್ ಚೆನ್ನಾಗಿ ಬಿಲ್ಡ್ ಮಾಡಿದ್ರೆ ಪರವಾಗಿಲ್ಲ ಅಂತೀನಿ ಆಯ್ತಾ ಸರ್ವಿಸ್ ಸೆಂಟರ್ ಗಳ ಬಗ್ಗೆ ಕೊನೆಗೆ ಮಾತಾಡ್ತೀನಿ. ಸೋ ನೆಕ್ಸ್ಟ್ ಈ 4G ಫೋನ್ ಬಗ್ಗೆ ಮಾತಾಡೋಣ. ಬರಿ 4ರಸಾವ ರೂಪಾಯಿಗೆ ಬ್ಯಾಂಕ್ ಆಫರ್ ಎಲ್ಲ ಇಂಕ್ಲೂಡ್ ಆಗಿ ಅನ್ಬಿಲಿವಬಲ್ ಪ್ರೈಸ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಆಯ್ತಾ 4000 ರೂಪಾಯಿಗೆ ಒಂದು ಫೋನ್ ಸಿಗತಾ ಇದೆ ಅಂತ ಅಂದ್ರೆ ಏನೆಲ್ಲ ಇರಬಹುದು ಬನ್ನಿ ತಿಳ್ಕೊಳ್ಳೋಣ ಈ ಫೋನ್ 193 g ವೇಟ್ ಇದೆ ಮತ್ತು 8.5 5 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ ನ ಫ್ರಂಟ್ ಅಲ್ಲೂ ಕೂಡ ಗ್ಲಾಸ್ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಒಂದು ಸಣ್ಣ ಪಂಚುವಲ್ ಕ್ಯಾಮೆರಾ ಬಾಟಮ್ ವಿಸಲ್ ಕೂಡ ಜಾಸ್ತಿ ಇದೆ ಫ್ರಂಟ್ ಇನ್ ಚೆನ್ನಾಗಿ ಕಾಣುತ್ತೆ 4000 ರೂಪಾಯಿಗೆ ಎಂದಕ್ಕೆ ಬಂತು ಅಂದ್ರೆ ಪ್ಲಾಸ್ಟಿಕ್ ಬ್ಯಾಕ್ ಯುನಿಕ್ ಡಿಸೈನ್ ಪ್ರೀಮಿಯಂ ಅನ್ಸುತ್ತೆ ಇದೆ ಕಡಿಮೆ ದುಡ್ಡಿನ ಫೋನ್ ಅಂತ ನಿಜ ಅನ್ಸಲ್ಲ ಎರಡು ಕ್ಯಾಮೆರಾ ಇದೆ ಸಿಂಗಲ್ ಎಲ್ಇಡಿ ಫ್ಲಾಶ್ ಯುಎಸ್ಬಿ ಟೈಪ್ ಸಿ ಪೋರ್ಟ್ ಇದ್ರಲ್ಲೂವೇ ಹೆಡ್ಫೋನ್ ಜಾಕ್ ಇದೆ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ನ್ನ ಕೂಡ ಕೊಟ್ಟಿದ್ದಾರೆ ಈ ಫೋನ್ ಕೂಡ ಐದು ಡಿಫರೆಂಟ್ ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ಇದರಲ್ಲೂ ಕೂಡ ಐಪಿ ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ನಮಗೆ ಸಿಗತಾ ಇದೆ. ಇನ್ನು ಡಿಸ್ಪ್ಲೇಗೆ ಬಂತು ಅಂದ್ರೆ 6.75 inನ HD ಪ್ಲಸ್ ಡಿಸ್ಪ್ಲೇ 90 ಹಟ್ಸ್ ನ ರಿಫ್ರೆಶ್ ರೇಟ್ 4000 ರೂಪಾಯಿಗೆ ಹೆವಿ ಬ್ರೈಟ್ ಆಗಿದೆ ಒಂದು ಲೆವೆಲ್ ಗೆ 450 ನಿಟ್ಸ್ ನ ಟಿಪಿಕಲ್ ಬ್ರೈಟ್ನೆಸ್ ಬೆಸ್ಲಿಗೆ ಹೋದ್ರು ಒಂದು ಲೆವೆಲ್ ಗೆ ಬ್ರೈಟ್ ಆಗಿ ಕಾಣುತ್ತೆ. ಡಿಸ್ಪ್ಲೇ ಪ್ರೈಸ್ ರೇಂಜ್ಗೆ ಚೆನ್ನಾಗಿದೆ. ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಎರಡು ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. 4 GB 64 GB 8 GB 128 GB ಅಪ್ ಟು ಒಂದು ಟಿಬಿ ತಂಕ ಸ್ಟೋರೇಜ್ ನ್ನ ಎಸ್ಡಿ ಕಾರ್ಡ್ ಮುಖಾಂತರ ಎಕ್ಸ್ಪಾಂಡ್ ಕೂಡ ಮಾಡ್ಕೊಬಹುದು. ಮತ್ತು ನಂಗೆ ಅನಿಸಿದಂಗೆ ಇದ್ರಲ್ಲೂ ಕೂಡ lpಿಡಿಆ 4xರ ಮತ್ತು emಎಂಎಂಸಿ ಸ್ಟೋರೇಜ್ ಇರಬಹುದು ಎಲ್ಲೂ ಕೂಡ ಸ್ಪೆಸಿಫೈ ಮಾಡಿಲ್ಲ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಯನಿಸಾಕಿದು T615 ಪ್ರೊಸೆಸರ್ ಇದೆ. ಒಂದು ಲೆವೆಲ್ ಗೆ ಪವರ್ಫುಲ್ ಆಗಿರುವಂತ 4G ಪ್ರೊಸೆಸರ್. ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಮಾಡಿದಂಗೆ 2,74,000 ರೇಟಿಂಗ್ ಅನ್ನ ಕೊಡ್ತಾ ಇದೆ ಈ ಪ್ರೈಸ್ ರೇಂಜ್ಗೆ ಅನ್ಬಿಲಿವಬಲ್ ರೇಟಿಂಗ್ ಅಂತೀರಿ 4000 ರೂಪಾಯಿಗೆ ಇಷ್ಟು ಪವರ್ಫುಲ್ ನಂಗೆ ಅನಿಸದಂಗೆ ಮೋಸ್ಟ್ ಆಫ್ ದ ಬ್ರಾಂಡ್ ಗಳು ಕೊಡಲ್ಲ. ಮೋಸ್ಟ್ಲಿ ಸೇಲ್ ಟೈಮ್ ಅಲ್ಲಿ ಮಾತ್ರ ಇಷ್ಟು ಕಡಿಮೆ ಇರುತ್ತೆ.

ತಗೊಳೋರು ಈ ಮೊದಲನೇ ಎರಡು ದಿನದಲ್ಲಿ ತಗೊಂಡು ಬಿಟ್ರೆ ತುಂಬಾ ಒಳ್ಳೆಯದು. ಈ ಬೆಂಚ್ ಮಾರ್ಕ್ ಅಂಡ್ ಮಾಡೋ ಟೈಮ್ ಅಲ್ಲಿ ನಾವು ಬ್ಯಾಟರಿ ಟ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡನ್ನು ಕೂಡ ಚೆಕ್ ಮಾಡಿದ್ವು ಎರಡು ಕೂಡ ತುಂಬಾ ನಾರ್ಮಲ್ ಅಂತ ಅನ್ನಿಸ್ತು. ನಾವು ಇದರಲ್ಲಿ ಗೇಮಿಂಗ್ ಟೆಸ್ಟ್ ನ್ನ ಸಹ ಮಾಡೋದು ಆಯ್ತಾ ಫಸ್ಟ್ ಆಫ್ ಆಲ್ ಇದು ಗೇಮರ್ಸ್ ಗಳಿಗೆ ಅಲ್ಲ ಗೇಮಿಂಗ್ಗೆ ಅಲ್ಲ ಆಯ್ತಾ ಬೇಸಿಕ್ ಗೇಮ್ ಗಳನ್ನ ಆರಾಮಾಗಿ ಆಡ್ಕೊಬಹುದು ಬಿಜಎಐ ನಲ್ಲಿ ಸ್ಮೂತ್ ಅಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಎಡಿಟ ಅಲ್ಲಿ ಅಪ್ ಟು ಹೈ ತಂಕ ಹೋಗುತ್ತೆ. ಫ್ರೀ ಫೈರ್ ನ ನಾವು ಆರಾಮಾಗಿ ಆಡ್ಕೊಬಹುದು ಈ ಒಂದು ಫೋನ್ಲ್ಲಿ. ಈ ಫೋನ್ ನ ರೇರ್ ಅಲ್ಲಿ ಡ್ಯೂಯಲ್ ಕ್ಯಾಮೆರಾ, ಎರಡು ಕ್ಯಾಮೆರಾ ಇದೆ. 50 MP ಮೈನ್ ಸೆನ್ಸಾರ್ ಈಐಸ್ ಕೂಡ ಸಿಕ್ತಾ ಇದೆ. ಇದು ತೆಗೆಯುವಂತ ಫೋಟೋ ಓಕೆ ಅಂತೀನಿ ಆಯ್ತು ಆ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ. ಬೆಲೆಗೆ ತಕ್ಕ ರೀತಿಯಲ್ಲಿದೆ ಅಂತ ಏನು ಕ್ರೇಜಿ ಫೋಟೋಸ್ ಅಂತ ಅನ್ನಲ್ಲ ಪರವಾಗಿಲ್ಲ 5 MP ಸೆಲ್ಫಿ ಕ್ಯಾಮೆರಾ ಇದೆ ಕ್ವಾಲಿಟಿ ಅಷ್ಟೇ ಕಷ್ಟೇ ಅನ್ನಿಸ್ತು. ಇನ್ನು ಈ ಫೋನ್ ನ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಫುಲ್ ಎಚ್ಡಿ 30 fpಿs ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ. ಇದರಲ್ಲಿ aಐ ಅನೌನ್ಸ್ಮೆಂಟ್ ಕೂಡ ಸಿಗ್ತಾ ಇದೆ ನಮಗೆ. ಸೊ ಏನ ಅನೌನ್ಸ್ ಮಾಡೋತೋ ಗೊತ್ತಿಲ್ಲ. ಔಟ್ಪುಟ್ ಸುಮಾರಾಗಿದೆ. ಆ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ. ಒಟ್ಟನಲ್ಲಿ ಕ್ಯಾಮೆರಾ ಕ್ವಾಲಿಟಿ ಅಷ್ಟೇ ಕಷ್ಟೇ ಅಂತ ಅನ್ನಿಸ್ತು. ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಫೇಸ್ ಅನ್ಲಾಕ್ ಸಹ ಇದೆ ಎರಡು ಕೂಡ ತುಂಬಾ ಫಾಸ್ಟ್ ಆಗಿ ಕೆಲಸವನ್ನ ಮಾಡುತ್ತೆ. ವೈಡ್ ವೈನ್ L3 ಸೆಕ್ಯೂರಿಟಿ ಇದರಲ್ಲೂ ಕೂಡ ಸಿಗತಾ ಇದೆ. ಇನ್ನು OS ಗೆ ಬಂತು ಅಂದ್ರೆ ಆಂಡ್ರಯಡ್ 15 ಬೇಸ್ಡ್ ನೆಕ್ಸ್ಟ್ ಕ್ವಾಂಟಮ್ OS ಕ್ಲೀನ್ ಸ್ಟಾಕ್ ಆಂಡ್ರಾಯ್ಡ್ ನೋ ಬ್ಲೋಟ್ ವೇರ್ಸ್ ಯಾವುದೇ ಅನ್ವಾಂಟೆಡ್ ಅಪ್ಲಿಕೇಶನ್ ಗಳಿಲ್ಲ ತುಂಬಾ ಸ್ಮೂತ್ ಆಗಿ ಸದ್ಯ ಕೆಲಸವನ್ನ ಮಾಡ್ತಾ ಇದೆ. ಓಎಸ್ ಅಪ್ಡೇಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಬ್ಯಾಟರಿ ಬಗ್ಗೆ ಮಾತನಾಡಬೇಕು ಅಂದ್ರೆ 5000 mh ಕೆಪ್ಯಾಸಿಟಿ ಬ್ಯಾಟರಿ 18 ವಯಾಟ್ ಅಲ್ಲಿ ಈ ಫೋನ್ ಫಾಸ್ಟ್ ಚಾರ್ಜ್ ಆಗುತ್ತೆ ಬಟ್ ಬಾಕ್ಸ್ ಒಳಗೆ 10 ವಯಾಟ್ ಅನ್ನ ಕೊಟ್ಟಿದ್ದಾರೆ. ಇನ್ನು ಸ್ಪೀಕರ್ ಗೆ ಬಂತು ಅಂದ್ರೆ ಮೋನೋ ಸ್ಪೀಕರ್ ಬಾಟಮ್ ಫೈರಿಂಗ್ಸ್ಪೀ ಕರ್ ನ ಕ್ಲಾರಿಟಿ ಪರವಾಗಿಲ್ಲ ಒಂದು ಲೆವೆಲ್ಗೆ ಚೆನ್ನಾಗಿದೆ. ಇನ್ನು ಕನೆಕ್ಟಿವಿಟಿ ವೈಫೈ ಸಪೋರ್ಟ್ ಇದೆ ಈ ಪ್ರೈಸ್ ರೇಂಜ್ಗೆ ಸೂಪರ್ ವಿಷಯ ಡ್ಯುಯಲ್ ಬ್ಯಾಂಡ್ ಬ್ಲೂಟೂತ್ 5.0 ಯನ್ನ ಸಪೋರ್ಟ್ ಮಾಡುತ್ತೆ. ಅವಶ್ಯಕತೆ ಇರುವಂತ ಎಲ್ಲಾ ಸೆನ್ಸರ್ಸ್ ಅನ್ನ ಕೊಟ್ಟಿದ್ದಾರೆ. ಇನ್ನು ಸರ್ವಿಸ್ ಸೆಂಟರ್ ಗೆ ಬಂತು ಅಂದ್ರೆ ನಮ್ಮ ದೇಶದಾದ್ಯಂತ ಈ ಎರಡು ಸ್ಮಾರ್ಟ್ ಫೋನ್ ಗಳಿಗೆ ಸುಮಾರು 280 ಕ್ಕಿಂತ ಹೆಚ್ಚು ಸರ್ವಿಸ್ ಸೆಂಟರ್ ಗಳಿದೆ. 250 ಕ್ಕಿಂತ ಹೆಚ್ಚು ಸಿಟಿಗಳಲ್ಲಿ ಇದು ಅವೈಲೇಬಲ್ ಇದೆ. ಮತ್ತು ಆಗ್ಲೇ ಹೇಳಿದಂಗೆ Flipkart ನಲ್ಲಿ ಎಕ್ಸ್ಕ್ಲೂಸಿವ್ ಆಗಿ ಸದ್ಯಕ್ಕೆ ಅವೈಲೇಬಲ್ ಇರುತ್ತೆ. ಆಮೇಲೆ ರಿಟೇಲ್ ಸ್ಟೋರ್ ನಲ್ಲೂ ಕೂಡ ಬಂದರು ಬರಬಹುದು.

ಈವನ್ flipkart ಮಿನಿಟ್ಸ್ ಮತ್ತು ಶಾಪ್ಸಿ ಯಲ್ಲೂ ಕೂಡ ಇದು ಅವೈಲಬಲ್ ಇದೆ ನೀವೇನಾದ್ರೂ ಈ ಫೋನ್ನ ಪರ್ಚೇಸ್ ಮಾಡಬೇಕು ಅಂದ್ರೆ ಇದೇ ಜುಲೈ 12ನೇ ತಾರೀಕು ನಿಮಗೆ ಫ್ಲಾಶ್ ಸೇಲ್ ಶುರುವಾಗುತ್ತೆ ಯಾರು ಫಸ್ಟ್ ಆರ್ಡರ್ ಮಾಡ್ತೀರಾ ಅವರಿಗೆ ಈ ಒಂದು ಫೋನ್ ಸಿಗುತ್ತೆ ನೋಡ್ರಪ್ಪ ಹೊಸ ಬ್ರಾಂಡ್ ನಿಮಗೆ ಬಿಟ್ಟಿದ್ದು ಒಟ್ಟನಲ್ಲಿ ಈ ಫೋನ್ ಅದು ಲಾಂಚ್ ಆಗ್ತಿರುವಂತ ಪರ್ಟಿಕ್ಯುಲರ್ ಪ್ರೈಸ್ ರೇಂಜ್ಗೆ ಆಯ್ತಾ ಅದರಲ್ಲೂ ಈ ಇನಿಷಿಯಲ್ ಆಫರ್ ಸೇಲ್ ಏನ್ ನಡೀತಾ ಇದೆ ಆ ಟೈಮ್ಲ್ಲಿ ಬರಿ 4000 ರೂಪಾಯಿಗೆ 7000 ರೂಪ ಗೆ ಕ್ರೇಜಿ ಪ್ರೈಸ್ ಕ್ರೇಜಿ ಸ್ಪೆಸಿಫಿಕೇಶನ್ ನಿಮಗೆ ಇಷ್ಟ ಆಯ್ತಾ ನಿಮಗೆ ಒಳ್ಳೆ ಪ್ರೈಸ್ ಅನ್ನಿಸ್ತಾ ಪರ್ಚೇಸ್ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments