Instagram ಓಪನ್ ಮಾಡಿದ್ರೆ ಸಾಕು ಏರ್ ಸೋಫಾ ಏರ್ ಸೋಫಾ ಏರ್ ಸೋಫಾ ಆ ಲೆವೆಲ್ ಅಲ್ಲಿ ಈ ಒಂದು ಪ್ರಾಡಕ್ಟ್ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ ಅಂತಾನೆ ಹೇಳಬಹುದು ನಮ್ಮ ಇಂಡಿಯಾದಲ್ಲಿ ಹೈಪ್ ಕೂಡ ತುಂಬಾನೇ ಜಾಸ್ತಿ ಆಗಿದೆ YouTube ಅಲ್ಲಿ ಒಂದು ಸ್ವಲ್ಪ ಕಮ್ಮಿ ಇದರ ಬಗ್ಗೆ ವಿಡಿಯೋಸ್ ಆದ್ರೆ Instagram ಅಲ್ಲಿ ಮಾತ್ರ ತುಂಬಾ ಈ ಒಂದು ವಿಡಿಯೋಸ್ ಆದ್ರೆ ಬಂದಿದೆ ಕಂಫರ್ಟ್ ತುಂಬಾ ಚೆನ್ನಾಗಿದೆ ವ್ಯಾಲ್ಯೂ ಫಾರ್ ಮನಿ ಕಮ್ಮಿ ಪ್ರೈಸ್ಗೆ ಸಿಗತಾ ಇದೆ ಅಂತ ಹೇಳ್ಬಿಟ್ಟು ತುಂಬಾ ಜನ ವಿಡಿಯೋಸ್ ಮಾಡಿದ್ರು ಸೋ ನೋಡೋಣಂತೆ ಒಂದು ಸಲ ಟ್ರೈ ಮಾಡಿದಂಗೆ ಇರುತ್ತೆ ನಮಗೂ ಕೂಡ ಯೂಸ್ ಆಗುತ್ತೆ ಅಂತ ಹೇಳ್ಬಿಟ್ಟು ಈ ಒಂದು ಪ್ರಾಡಕ್ಟ್ ನಾನಾದ್ರೆ ಪರ್ಚೇಸ್ ಮಾಡಿದೀನಿ. ನಾನು ಒಂದು ಸ್ವಲ್ಪ ಕಮ್ಮಿ ಪ್ರೈಸ್ ಗೆ ಪರ್ಚೇಸ್ ಮಾಡಿದೀನಿ. ನನಗೆ ಇನ್ನ ಒಂದು ಬೇಜಾರಾಗಿದ್ದು ಏನು ಅಂದ್ರೆ Amazon Flipkart ಅಲ್ಲಿ ಈ ತರ ಸೋಫಾಸ್ ನಿಮಗೆ ತುಂಬಾನೇ ಇದೆ ಡಿಫ್ ಡಿಫರೆಂಟ್ ಮಾಡೆಲ್ಸ್ ಅಲ್ಲೂ ಕೂಡ ಇರುತ್ತೆ.
ಡಿಫ್ ಡಿಫರೆಂಟ್ ಮಾಡೆಲ್ಸ್ ಇರುತ್ತೆ. ಒಂದೊಂದು ಸೋಫಾನ ಇವರು ಹತ್ತತ್ರ 2000 ದಿಂದ 3000ದವರೆಗೂ ಸೇಲ್ ಮಾಡ್ತಿದ್ದಾರೆ. 2000ಕ್ಕೆ ಸೇಲ್ ಮಾಡ್ತಿದ್ದಾರೆ, 2800 ರೂ. ಸೇಲ್ ಮಾಡ್ತಿದ್ದಾರೆ, 3000ಕ್ಕೆ ಸೇಲ್ ಮಾಡ್ತಿದ್ದಾರೆ. ಅಷ್ಟೆಲ್ಲಾ ವರ್ತಿಲ್ಲ ಅಷ್ಟೊಂದೆಲ್ಲ ದುಡ್ಡು ಕೊಟ್ಟು ಪರ್ಚೇಸ್ ಮಾಡೋದಿಕ್ಕೆ ಆದ್ರೆ ಹೋಗ್ಬೇಡಿ. ನಾನು ಈ ಒಂದು ಸೋಫಾನ ಬರಿ 1ವರಸಾವಕ್ಕೆ ಪರ್ಚೇಸ್ ಮಾಡಿದೀನಿ.ಒರೆಸಾವಕ್ಕೆ ವ್ಯಾಲ್ಯೂ ಫಾರ್ ಮನಿನೇ 2000 ದಾಟಿದ್ರೆ ತಗೊಳೋದಿಕ್ಕೆ ಆದ್ರೆ ಹೋಗ್ಬೇಡಿ. ನಿಮಗೆ ಒಂದೂವರೆ ಸಾವಕ್ಕೆ ಈ ಒಂದು ಸೋಫಾ ಸಿಗುತ್ತೆ. ತುಂಬಾ ದುಡ್ಡು ಕೊಟ್ಟು ಸುಮ್ಮನೆ ದುಡ್ಡು ವೇಸ್ಟ್ ಮಾಡ್ಕೊಂಡು ತಗೊಳೋದಿಕ್ಕೆ ಆದ್ರೆ ಹೋಗ್ಬೇಡಿ ಕಮ್ಮಿ ಪ್ರೈಸ್ಗೆ ಸಿಕ್ತು ಅಂದ್ರೆ ಆವಾಗ ತಗೊಳಿ.
ಬಾಕ್ಸ್ ನೋಡೋದಕ್ಕೆ ನಿಮಗೆ ಈ ರೀತಿಯಾಗಿ ಇರುತ್ತೆ. ಬಾಕ್ಸ್ ನಿಮಗೆ ಒಂದು ಸ್ವಲ್ಪ ವೆಯಿಟ್ ಇರುತ್ತೆ. ಹತ್ತ್ರ ಒಂದರಿಂದ 2 kg ವೆಯಿಟ್ ಇದೆ ಅನ್ಕೊಂತೀನಿ. ವೆಯಿಟ್ ಅಂತೂ ಇರುತ್ತೆ. ಆದ್ರೆ ತುಂಬಾ ಸಿಂಪಲ್ ಆಗಿ ಡಿಸೈನ್ ಮಾಡಿದ್ದಾರೆ ಅಂತಾನೆ ಹೇಳಬಹುದು. ಇವಾಗ ಓಪನ್ ಮಾಡೋಣಂತೆ. ಈಗಾಗ್ಲೇ ನಾನು ಯೂಸ್ ಮಾಡಿದೀನಿ ಅದಕ್ಕೋಸ್ಕರ ಓಪನ್ ಆಗಿದೆ. ಒಂದ್ಸಲ ಕ್ವಾಲಿಟಿ ಚೆಕ್ ಮಾಡೋಣ ಅಂತ ಹೇಳ್ಬಿಟ್ಟು ಓಪನ್ ಆದ್ರೆ ಮಾಡಿದ್ವಿ. ಫಸ್ಟ್ ನಿಮಗೆ ಏರ್ ಪಂಪ್ ಆದ್ರೆ ಇರುತ್ತೆ. ಈ ಒಂದು ಏರ್ ಪಂಪ್ ನಿಮಗೆ ಬಾಕ್ಸ್ ಅಲ್ಲೇ ಸಿಗುತ್ತೆ ಮತ್ತೆ ಹೊರಗಡೆ ಪರ್ಚೇಸ್ ಮಾಡೋ ಅವಶ್ಯಕತೆ ಆದ್ರೆ ಇರೋದಿಲ್ಲ. ಹಾಗೆ ಬಂದ್ಬಿಟ್ಟು ಮೂರು ನಾಸಲ್ಸ್ ಆದ್ರೆ ಕೊಟ್ಟಿರ್ತಾರೆ. ನಿಮಗೆ ಡಿಫ್ ಡಿಫರೆಂಟ್ ನಾಸಲ್ಸ್ ನಿಮಗೆ ಯಾವ ರೀತಿ ಬೇಕೋ ಆ ರೀತಿಯಾಗಿ ಯೂಸ್ ಮಾಡ್ಕೋಬಹುದು. ಇನ್ನ ಫೈನಲ್ ಆಗಿ ನೋಡ್ಕೊಂಡ್ರೆ ನಿಮಗೆ ಇಲ್ಲಿ ಸೋಫಾನೇ ಇರುತ್ತೆ. ಈ ಒಂದು ಸೋಫಾ ಏನಿದೆಯಲ್ಲ ಇದನ್ನ ಕಂಪ್ಲೀಟ್ ಆಗಿ ಈ ರೀತಿಯಾಗಿ ವ್ಯಾಕ್ಯೂಮ್ ಮಾಡಿ ಕೊಟ್ಟಿರ್ತಾರೆ. ಇದರೊಳಗಡೆ ನಿಮಗೆ ಯಾವುದೇ ರೀತಿ ಏರ್ ಆದ್ರೆ ಇರೋದಿಲ್ಲ ಕಂಪ್ಲೀಟ್ ಆಗಿ ವ್ಯಾಕ್ಯೂಮ್ ಸೀಲ್ ಮಾಡ್ಬಿಟ್ಟು ನಿಮಗೆ ಆದ್ರೆ ಕಳಿಸಿರ್ತಾರೆ.
ನಿಮಗೂ ಕೂಡ ಇದೇ ರೀತಿ ಬರುತ್ತೆ ನೀವು ಯಾವಾಗ ಈ ಒಂದು ಮೋಟಾರ್ ಇದಕ್ಕೆ ಫಿಕ್ಸ್ ಮಾಡ್ತೀರೋ ಕಂಪ್ಲೀಟ್ ಆಗಿ ಓದುತ್ತೆ ಅಂತಾನೆ ಹೇಳಬಹುದು ಅದನ್ನೆಲ್ಲ ತೋರಿಸ್ತೀನಿ ಯಾವ ರೀತಿ ಇದು ಯೂಸ್ ಆಗುತ್ತೆ ಅಂತ ಹೇಳ್ಬಿಟ್ಟು ಹಾಗೆ ನನಗೆ ಇನ್ನ ಒಂದು ಇಷ್ಟ ಆಗಿದ್ದು ಏನು ಅಂದ್ರೆ ಈ ತರ ಸ್ಟಿಕ್ಕರ್ಸ್ ಕೊಟ್ಟಿದ್ದಾರೆ ನಿಮಗೆ ಬಾಕ್ಸ್ ಅಲ್ಲಿ ಈ ತರ ಸ್ಟಿಕ್ಕರ್ಸ್ ಆದ್ರೆ ಇರುತ್ತೆ ಎರಡು ಕೊಟ್ಟಿದ್ದಾರೆ ಇದು ನಿಮಗೆ ಎಲ್ಲಿ ಯೂಸ್ ಆಗುತ್ತೆ ಅಂದ್ರೆ ಅಕಸ್ಮಾತಾಗಿ ಎಲ್ಲಾದ್ರೂ ತೂತ ಆಯ್ತು ಇಲ್ಲ ಅಂದ್ರೆ ಒಂದು ಸ್ವಲ್ಪ ಕಟ್ ಆಯ್ತು ಅಂದ್ರೆ ನೀವು ಎಷ್ಟು ಬೇಕೋ ಅಷ್ಟು ಕ್ಲೀನ್ಆಗಿ ಕಟ್ ಮಾಡ್ಕೊಂಡು ಅಲ್ಲಿ ಹಚ್ಚಿಕೊಂಡಿದ್ದೀರಾ ಅಂದ್ರೆ ಮತ್ತೆ ನೀವು ಯೂಸ್ ಮಾಡಬಹುದು ಇವಾಗ ಮನೇಲಿ ಸಣ್ಣ ಮಕ್ಕಳು ಇರ್ತಾರೆ ಪೆನ್ನು ಪೆನ್ಸಿಲ್ ಇಲ್ಲನ ತಗೊಂಡು ಈ ರೀತಿಯಾಗಿ ಚುಚ್ಚಿದ್ದಾರೆ ಅಂದ್ರೆ ಏರ್ ಅನ್ನೋದು ಔಟ್ ಆಗ್ಬಿಡುತ್ತೆ ಸೋ ಏರ್ ಹೊರಗೆ ಬಂತು ಅಂದ್ರೆ ಇದು ಕಂಪ್ಲೀಟ್ಲಿ ವೇಸ್ಟ್ ಅಂತಾನೆ ಹೇಳಬಹುದು ಅಂತ ಟೈಮ್ಲ್ಲಿ ಈ ಒಂದು ಸ್ಟಿಕ್ಕರ್ಸ್ ತುಂಬಾ ಚೆನ್ನಾಗಿ ಯೂಸ್ ಆಗುತ್ತೆ ಇದು ನನಗೆ ಪರ್ಸನಲಿ ತುಂಬಾ ಇಷ್ಟ ಆಯ್ತು ತುಂಬಾ ಜನ ಕೊಡೋದಿಲ್ಲ ನಿಮಗೆ ಬಾಕ್ಸ್ ಅಲ್ಲೇ ಸ್ಟಿಕ್ಕರ್ಸ್ ಕೂಡ ಬರುತ್ತೆ ಇದೊಂದು ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು.
ಈ ರೀತಿಯಾಗಿ ಕಂಪ್ಲೀಟ್ ಆಗಿ ಕೆಳಗಡೆ ಹಾಕೋಬಿಡಿ ಹಾಕೊಂಡಿದ್ದ ಆದ್ಮೇಲೆ ಈ ಒಂದು ಏರ್ ಪಂಪ್ ಏನಿರುತ್ತಲ್ಲ ಈ ಏರ್ ಪಂಪ್ಗೆ ಒಂದು ಸ್ವಲ್ಪ ನಾಸಲ್ಸ್ ಆದ್ರೆ ಕೊಟ್ಟಿರ್ತಾರೆ ಅದನ್ನ ನೀವು ಯಾವುದಾದ್ರೂ ಒಂದು ಫಿಕ್ಸ್ ಮಾಡ್ಬಿಟ್ಟು ಇಲ್ಲಿ ನಿಮಗೆ ಇನ್ಲೆಟ್ ಏನ ಇರುತ್ತಲ್ಲ ಅಲ್ಲಿ ನೀವು ಇಟ್ಬಿಟ್ಟು ಒಂದು ಐದು ನಿಮಿಷ ಇಲ್ಲ ಅಂದ್ರೆ ಮ್ಯಾಕ್ಸಿಮಮ್ ಆರು ನಿಮಿಷ ನೀವು ಇಟ್ಟಿದ್ದೀರಾ ಅಂದ್ರೆ ಸಾಕು ಕಂಪ್ಲೀಟ್ ಆಗಿ ಇದು ಊದೋದಿಕ್ಕೆ ಆದ್ರೆ ಸ್ಟಾರ್ಟ್ ಆಗುತ್ತೆ. ಅಂದ್ರೆ ಕಂಪ್ಲೀಟ್ ಆಗಿ ನಿಮಗೆ ಏರ್ ಅನ್ನೋದು ಫಿಲ್ ಆಗುತ್ತೆ. ಒಂದು ಸ್ವಲ್ಪ ಜಾಸ್ತಿ ಏರೇ ಇದ್ರಾಗಬಿಡಿ ನಿಮಗೆ ಯಾವುದೇ ರೀತಿ ಪ್ರಾಬ್ಲಮ್ ಆಗೋದಿಲ್ಲ. ಮತ್ತೆ ಬ್ಲಾಸ್ಟ್ ಆಗುತ್ತೆ ಹೊಡೆದು ಹೋಗುತ್ತೆ ಆ ರೀತಿಯಾಗಿ ಎದುರುಕೊಳ್ಳೋದಿಕ್ಕೆ ಆದ್ರೆ ಹೋಗ್ಬೇಡಿ. ನಿಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಫಿಲ್ ಮಾಡಿ ನಿಮಗೆ ಒಂದು ಸ್ವಲ್ಪ ಗಟ್ಟಿ ಆಯ್ತು ಅಂದ್ರೆ ನಿಮಗೆ ಕಂಫರ್ಟ್ ಕೂಡ ತುಂಬಾನೇ ಚೆನ್ನಾಗಿರುತ್ತೆ. ಈ ರೀತಿಯಾಗಿ ಕಂಪ್ಲೀಟ್ ಆಗಿ ಓದುತ್ತೆ. ನೀವು ಯಾವುದೇ ರೀತಿ ಎದರೋ ಅವಶ್ಯಕತೆ ಇಲ್ಲ. ಹಾಗೆ ಬಂದ್ಬಿಟ್ಟು ಕಷ್ಟನು ಕೂಡ ಪಡೋಹಾಗಿಲ್ಲ. ಜಸ್ಟ್ ಈ ಒಂದು ಏರ್ ಪಂಪ್ ನ ಇದಕ್ಕೆ ಅಟ್ಯಾಚ್ ಮಾಡಿದ್ದೀರಾ ಅಂದ್ರೆ ಸಾಕು ಕಂಪ್ಲೀಟ್ಆಗಿ ಈ ಒಂದು ಸೋಫಾ ತಯಾರಾಗುತ್ತೆ. ಕಂಪ್ಲೀಟ್ ಆಗಿ ಏರ್ ಫಿಲ್ ಆಗಿದ್ದಾದಮೇಲೆ ನಿಮಗೆ ಏರ್ ಸೋಫಾ ನೋಡೋದಕ್ಕೆ ಈ ರೀತಿಯಾಗಿ ಇರುತ್ತೆ.
ನಾನೇನೋ ಅಂಕೊಂಡಿದ್ದೆ ಏರ್ ಸೋಫಾ ಹೆಂಗಿರುತ್ತೋ ಕಂಫರ್ಟ್ ಯಾವ ರೀತಿ ಇರುತ್ತೋ ತುಂಬಾ ಬೌನ್ಸ್ ಆಗುತ್ತೆನೋ ಅಂತ ಹೇಳ್ಬಿಟ್ಟು ಅಂಕೊಂಡೆ ಆ ರೀತಿಯಾಗಿಲ್ಲ ಏನಿಲ್ಲ ನಿಮಗೆ ತುಂಬಾ ಕಂಫರ್ಟ್ ಆಗಿದೆ ಅಂತಾನೆ ಹೇಳಬಹುದು ಆರಾಮಾಗಿ ನೀವು ಸೆಟಲ್ ಆದ್ರೆ ಆಗಬಹುದು ಇನ್ನ ಸಿಂಪಲ್ ಆಗಿ ಅಂದ್ರೆ ನಿಮಗೆ ಹಾಲ್ ಅಲ್ಲಿ ಇಲ್ಲ ಅಂದ್ರೆ ನೀವು ಬ್ಯಾಚುಲರ್ ಆಗಿದ್ರೆ ನಿಮ್ಮ ರೂಮಿಗೆ ಇದು ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ ಅಂತಾನೆ ಹೇಳಬಹುದು ನಾನು ತುಂಬಾ ಡೌಟ್ ಇಟ್ಕೊಂಡಿದ್ದೆ ಏರ್ ಸೋಫಾಲ ಹೆಂಗಿರುತ್ತೋ ಏನೋ ಕ್ವಾಲಿಟಿ ಯಾವ ರೀತಿ ಇರುತ್ತೋ ಏನೋ ಅಂತ ಇವಾಗ ನೀವು ನೋಡ್ತಿದ್ದೀರಲ್ಲ ನಾನು ಯಾವ ರೀತಿ ಕುಂತಿದೀನಿ ಅಂತ ಹೇಳಿ ತುಂಬಾ ಕಂಫರ್ಟ್ ಆಗಿ ಕುಂತಿದೀನಿ ಅಂತಾನೆ ಹೇಳಬಹುದು ನೀವು ಆರಾಮಾಗಿ ಇದರ ಮೇಲೆ ನಿದ್ದೆನು ಕೂಡ ಹೋಗ್ಬಿಡ್ತೀರಾ ಅಷ್ಟ ಅಷ್ಟು ಕಂಫರ್ಟ್ ಇದೆ ಮೆಟೀರಿಯಲ್ ಚೆನ್ನಾಗಿದೆ ನಿಮಗೆ ತುಂಬಾ ಸಾಫ್ಟ್ ಮೆಟೀರಿಯಲ್ ಇಂದ ಬರುತ್ತೆ ಆರಾಮಾಗಿ ನೀವು ಕೈ ಇಟ್ಕೊಂಡಾಗೂ ಕೂಡ ನಿಮಗೆ ಯಾವುದೇ ರೀತಿ ಹಾರ್ಶ್ ಅನ್ಸೋದಿಲ್ಲ ತುಂಬಾ ಸಾಫ್ಟ್ ಮೆಟೀರಿಯಲ್ನ ಯೂಸ್ ಮಾಡಿದ್ದಾರೆ ಹಾಗೆ ಬಂದ್ಬಿಟ್ಟು ಮೆಟೀರಿಯಲ್ ಕೂಡ ತುಂಬಾನೇ ಚೆನ್ನಾಗಿದೆ ಪರ್ಸನಲಿ ನನಗೆ ಕೇಳಿದ್ರೆ ವ್ಯಾಲ್ಯೂ ಫಾರ್ ಮನಿ ಅಂತಾನೇ ಹೇಳ್ತೀನಿ ಒದವರೆಕ್ಕೆ ನೀವು ಆರಾಮಾಗಿ ತಗೋಬಹುದು ನಿಮಗೆ ಒದವರೆ ಸಾವ 2000ಕ್ಕೆ ಒಂದು ಒಳ್ಳೆ ಬೀಮ್ ಬ್ಯಾಗ್ ಸಿಗೋದಿಲ್ಲ ಆರಾಮಾಗಿ ನಿಮಗೆ ಈ ಒಂದು ಸೋಫಾ ಆದ್ರೆ ಸಿಗುತ್ತೆ.


