ಕಲಿಯುಗ ಇಲ್ಲಿ ಅಸಾಧ್ಯ ಅನ್ನುವಂತದ್ದು ಯಾವುದು ಇಲ್ಲ ಉಳಿಸುವುದಕ್ಕೆ ಆಗದ ಘಟನೆಗಳು ಕನಸಿನಲ್ಲೂ ಕಾಡಿರದಂತಹ ಸನ್ನಿವೇಶಗಳು ಸಂಭವಿಸುತ್ತಾ ಇರುತ್ತೆ ಅದಕ್ಕೆ ಸಾಕ್ಷಿಯಾಗಿ ಕೃತಕ ಬುದ್ಧಿ ಮತ್ತೆ ಸಚಿವೆ ಗರ್ಭಿಣಿಯಾಗಿದ್ದು ಮಕ್ಕಳಿಗೆ ಜನ್ಮವನ್ನ ನೀಡುವುದಕ್ಕೆ ಸಿದ್ಧವಾಗಿದ್ದಾಳೆ ಕೃತಕ ಬುದ್ಧಿ ಮತ್ತೆ ಸಚಿವೆ ಬಳು 83 ಡಿಜಿಟಲ್ ಮಕ್ಕಳಿಗೆ ಜನ್ಮವನ್ನ ನೀಡ್ತಾ ಇದ್ದಾಳೆ ಅನ್ನುವ ಸುದ್ದಿ ಹರಿದಾಡಿದೆ. ಇದು ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಬಾರಿ ಚರ್ಚೆಗೆ ಕಾರಣವಾಗಿಬಿಟ್ಟಿದೆ. ಮಾತ್ರವಲ್ಲದೆ ಜನರಲ್ಲಿ ಕುತೂಹಲವನ್ನ ಕೂಡ ಕೆರಳಿಸಿಬಿಟ್ಟಿದೆ. ಸರ್ಕಾರದ ರಚನೆಗಾಗಿ ಕೃತಕ ಬುದ್ಧಿಮತ್ತೆಯನ್ನ ಬಹುವಾಗಿ ಅಳವಡಿಸುತ್ತಾ ಇರುವ ಸರ್ಕಾರದ ಬಗ್ಗೆ ಇನ್ನಿತರ ರಾಷ್ಟ್ರಗಳು ಆಳವಾಗಿ ಯೋಚಿಸ್ತಾ ಇದೆ. ಹಾಗಾದರೆ ಕೃತಕ ಬುದ್ಧಿ ಮತ್ತೆ ಸಚಿವೆ ಯಾರು? ಅವಳು ಜನ್ಮ ನೀಡುವ ಡಿಜಿಟಲ್ ಮಕ್ಕಳ ಕಾರ್ಯಗಳೇನು? ಇದರ ಹಿಂದಿರುವ ಉದ್ದೇಶಗಳೇನು? ಎಐ ತಂತ್ರಜ್ಞಾನ ಬಳಸುವ ರಾಷ್ಟ್ರಗಳಲ್ಲಿ ಯಾವ ರಾಷ್ಟ್ರಗಳು ಮೊದಲ ಪಂಕ್ತಿಯಲ್ಲಿವೆ.
ಇತ್ತೀಚಿಗೆ ಹೊಸದಾದ ಸಾಹಸಕ್ಕೆ ಅಲ್ಬೇನಿಯಾ ಅನ್ನುವ ರಾಷ್ಟ್ರ ಕೈಹಾಕಿದೆ ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ನಡೆದ ಜಾಗತಿಕ ಸಂವಾದದಲ್ಲಿ ಮಾತನಾಡಿದ ಅಲ್ಬೇನಿಯಾದ ಪ್ರಧಾನಮಂತ್ರಿ ಎಡಿರಾಮ ಇವತ್ತು ನಾವು ಎಐ ಸಚಿವೆ ಡಿಎಲ್ ವಿಚಾರವಾಗಿ ಹೊಸ ರಿಸ್ಕ್ ತೆಗೆದುಕೊಂಡಿದ್ದೇವೆ ಮೊದಲ ಬಾರಿಗೆ ಸಚಿವೆ ಗರ್ಭಿಣಿಯಾಗಿದ್ದಾಳೆ ಆಕೆ 83 ಡಿಜಿಟಲ್ ಮಕ್ಕಳ ತಾಯಿ ಆಗಲಿದ್ದು ಅವರ ಮಕ್ಕಳು ಸಂಸತ್ನಲ್ಲಿ ನಡೆಯುವ ಎಲ್ಲಾ ಮಾಹಿತಿಯನ್ನ ದಾಖಲಿಸಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ. ಈ ಹೇಳಿಕೆಯು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರಿ ಗುಲ್ಲೆಬ್ಬಿಸಿದೆ ಇದು ತಂತ್ರಜ್ಞಾನ ಮತ್ತು ರಾಜಕೀಯ ಜಗತ್ತಿನಲ್ಲಿ ಹೊಸ ಚರ್ಚೆಯೊಂದನ್ನ ಹುಟ್ಟುಹಾಕಿದೆ ಪ್ರಧಾನಿಯವರ ಈ ಹೇಳಿಕೆಯು ಸಾಂಕೇತಿಕವಾಗಿ ಇದ್ದರೂ ಕೂಡ ತನ್ನ ಸರ್ಕಾರದ ರಚನೆಯಲ್ಲಿ ಕೃತಕ ಬುದ್ಧಿಮತ್ತೆಯನ್ನ ಆಳವಾಗಿ ಸಂಯೋಜಿಸುವುದಕ್ಕೆ ಅಲ್ಬೇನಿಯಾ ದಿಟ್ಟ ಹೆಜ್ಜೆ ಇಡುತಾ ಇರೋದು ಕಾಣಿಸ್ತಾ ಇದೆ ಡಿಎಲ್ ಅಂದ್ರೆ ಅಲ್ಬೇನಿಯಾ ಸರ್ಕಾರದಿಂದ ರೂಪಿಸಲಾದ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ ಮಂತ್ರಿ ಆಡಲ್ತ ಮತ್ತು ತಂತ್ರಜ್ಞಾನವನ್ನ ಬಳಸಿ ಮಾಡಿದ ಅತ್ಯಾಧುನಿಕ ಪ್ರಯೋಗ ಇದಾಗಿದೆ.
ಅಲ್ಬೇನಿಯನ್ ಭಾಷೆಯಲ್ಲಿ ಡಿಎಲ್ ಅಂದರೆ ಸೂರ್ಯ ಎಂದರ್ಥ ತಂತ್ರಜ್ಞಾನದಲ್ಲಿ ಸೂರ್ಯನಂತೆ ಹೊಳೆಯುವ ಹೊಸ ಪ್ರಯೋಗವನ್ನ ಅಲ್ಬೇನಿಯಾ ಸಂತಸದಿಂದ ಮಾಡಿತ್ತು ಡಿಎಲ್ಾಳನ್ನ ಅಲ್ಬೇನಿಯಾದ ನ್ಯಾಷನಲ್ ಏಜೆನ್ಸಿ ಫಾರ್ ಇನ್ಫಾರ್ಮೇಷನ್ ಸೊಸೈಟಿ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಯಿತು 2025ರಲ್ಲಿ ಅಲ್ಬೇನಿಯಾದ ಪ್ರಧಾನಮಂತ್ರಿ ಎಡಿರಾಮ ಅವರು ಡಿಎಲ್ವನ್ನ ಅಧಿಕೃತವಾಗಿ ಎಐ ಮಿನಿಸ್ಟರ್ ಆಗಿ ನೇಮಿಸಿದ್ರು ವಿಶ್ವದ ಮೊದಲ ಎಐ ಕ್ಯಾಬಿನೆಟ್ ಸದಸ್ಯ ಎನ್ನುವ ಕೀರ್ತಿ ಡಿಎಲ್ ಅದ್ದಾಗಿತ್ತು ಇದರ ಉದ್ದೇಶ ಏನಂದ್ರೆ ಸರ್ಕಾರದ ಕಾರ್ಯ ವ್ಯವಸ್ಥೆಯನ್ನ ಡಿಜಿಟಲೀಕರಣಗೊಳಿಸಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ರಹಿತ ಆಡಲ್ತವನ್ನ ಸ್ಥಾಪಿಸುವುದಾಗಿತ್ತು ತಂತ್ರಜ್ಞಾನವನ್ನ ಬಳಸಿ ಅಲ್ಬೇನಿಯಾ ಸರ್ಕಾರವನ್ನ ಪ್ರಾಬಲ್ಯ ಗೊಳಿಸಿದ್ರು ಅಲ್ಬೇನಿಯಾ ಹಲವು ವರ್ಷಗಳಿಂದ ಸಾರ್ವಜನಿಕ ಹಣಕಾಸು ಮತ್ತು ಟೆಂಡರ್ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಸಮಸ್ಯೆಗಳನ್ನ ಎದುರಿಸುತ್ತಾ ಇತ್ತು ಇದನ್ನ ತಡೆಯುದಕ್ಕೆ ಡಿಎಲ್ಆರ್ ತುಂಬಾನೇ ಸಹಾಯವನ್ನ ಮಾಡಿದ್ಲು ಡಿಎಲ್ಆ ನಿರಂತರವಾಗಿ ಕಲಿಯುವ ಡೇಟಾ ಆಧಾರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ಲು ಆ ಸಾಫ್ಟ್ವೇರ್ ಅನ್ನ ಮನುಷ್ಯರಿಗೆ ಅನುಕೂಲವಾಗಿ ಇರುವಂತೆ ವಿನ್ಯಾಸಗೊಳಿಸಲಾಗಿದೆ ಡಿಎಲ್ಆ ಅಲ್ಬೇನಿಯಾದಲ್ಲಿ ಸರ್ಕಾರಿ ಪ್ಲಾಟ್ಫಾರ್ಮ್ ನಲ್ಲಿ ಲಭ್ಯವಿದ್ದು ನಾಗರಿಕರ ಟೆಕ್ಸ್ಟ್ ಮೆಸೇಜ್ಗಳಿಗೆ ಹಾಗೂ ವಾಯ್ಸ್ಗಳಿಗೆ ಉತ್ತರವನ್ನ ಅವಳ ಮೂಲಕವೇ ನೀಡಲಾಗುತ್ತೆ.
ಅಲ್ಬೇನಿಯಾ ಡಿಎಲ್ಆ ಸಹಾಯದಿಂದ ಉನ್ನತಿಯತ್ತ ಸಾಗ್ತಾ ಇದೆ ಅದನ್ನ ತೋರಿಸುವುದಕ್ಕೆ ಪ್ರಮುಖ ಹೆಜ್ಜೆ ಇರಿಸಿದೆ ಡಿಎಲ್ಾಗೆ ಸಹಕಾರಿಯಾಗುವಂತೆ 83 ಉಪವ್ಯವಸ್ಥೆಗಳನ್ನ ಜಾರಿಗೊಳಿಸುವುದಕ್ಕೆ ಅಲ್ಬೇನಿಯಾ ಸಿದ್ಧವಾಗಿದೆ. ಡಿಎಲ್ ಅವರ 83 ಮಕ್ಕಳು ಸಂಸತ್ನಲ್ಲಿ ಭಾಗವಹಿಸುವವರಿಗೆ ಸಹಾಯಕರಾಗಲಿದ್ದಾರೆ. ಪ್ರತಿಯೊಂದು ಮಗು ಮೂಲಭೂತವಾಗಿ ಸಂಸತ್ತಿನ 83 ಸಮಾಜವಾದಿ ಪಕ್ಷದ ಸದಸ್ಯರಿಗೆ ಸಹಾಯ ಮಾಡಲು ಪ್ರೋಗ್ರಾಮ್ ಮಾಡಲಾದ ವಯಕ್ತಿಕ ಎಐ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಸಹಾಯಕರು ವಿಸ್ತರಣೆಗಳಾಗಿ ಪ್ರತಿಯೊಬ್ಬರ ದಾಖಲೆಯನ್ನ ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಈ ಮಕ್ಕಳು ತಮ್ಮ ತಾಯಿಯಷ್ಟೇ ಜ್ಞಾನವನ್ನ ಹೊಂದಿರುತ್ತಾರೆ ತುಂಬಾನೇ ಚುರುಕಾಗಿರುತ್ತಾರೆ 2026ರ ಕೊನೆಯ ವೇಳೆಗೆ ಈ ವ್ಯವಸ್ಥೆಯು ಕಾರ್ಯರೂಪಕ್ಕೆ ಬರಲಿದೆ ಅಂತ ಯಡಿರಾಮ ತಿಳಿಸಿದ್ದಾರೆ ಈ ವ್ಯವಸ್ಥೆಯಿಂದಾಗಿ ಕಾಫಿ ಕೊಡಿಯೋಕೆ ಹೋಗಿ ಸದನಕ್ಕೆ ಬರೋದು ಲೇಟ್ ಆದರೆ ಬರೋದನ್ನೇ ಮರೆತುಬಿಟ್ಟರೆ ಡಿಎಲ್ ಮಕ್ಕಳು ನಿಮ್ಮ ಪರವಾಗಿ ಪಾಯಿಂಟ್ಸ್ ಗಳನ್ನ ನೋಟ್ ಮಾಡಿ ಇಟ್ಟುಕೊಳ್ಳುತ್ತವೆ ಯಾರ ಮೇಲೆ ವಾಗ್ದಾಳಿ ನಡೆಸಬೇಕು ಅಂತನು ಅದುವೇ ಹೇಳುತ್ತೆ ಇಂತಹ ಅತ್ಯಾಧುನಿಕ ವ್ಯವಸ್ಥೆಯಾಗಿ ಇಡಿಎಲ್ಲ ಮಕ್ಕಳು ಕಾರ್ಯ ನಿರ್ವಹಿಸಲಿದ್ದಾರೆ.
ನಾವು ಈಗಾಗಲೇ ತಂತ್ರಜ್ಞಾನ ಅದರಲ್ಲೂ ಎಐ ನಿಂದ ತುಂಬಾನೇ ಹಾನಿ ಸಂಭವಿಸುತ್ತೆ ಅನ್ನೋದನ್ನ ತಿಳಿದಿದ್ದೇವೆ ಸದನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನ ಬಳಸುವುದರಿಂದ ಒಂದಷ್ಟು ಗೊಂದಲಗಳು ಉದ್ಭವವಾಗುತ್ತೆ ಡಿಜಿಟಲ್ ಮಕ್ಕಳು ತಪ್ಪು ಮಾಹಿತಿ ನೀಡಿದರೆ ಯಾರು ಹೊಣೆ ರಾಜಕಾರಣಿಗಳ ವ್ಯವಸ್ಥೆ ನ ಅನ್ನುವ ಪ್ರಶ್ನೆ ಹುಟ್ಟಕೊಳ್ಳುತ್ತೆ ಒಂದು ರೀತಿಯಲ್ಲಿ ಯಾವುದೇ ವಿಷಯಗಳಿಗೆ ಸ್ಪಷ್ಟ ಕಾನೂನು ಚೌಕಟ್ಟು ಕೃತಕ ಬುದ್ಧಿಮತ್ತೆಯಿಂದ ಲಭಿಸುವುದಿಲ್ಲ ಅಲ್ಲಿನ ರಾಜಕೀಯ ವ್ಯವಸ್ಥೆ ಮತ್ತಷ್ಟು ಕುಸಿಯುವುದಕ್ಕೆ ಕಾರಣವಾಗಿ ಬಿಡುತ್ತೆ ಸರ್ಕಾರದ ನಿರ್ಧಾರಗಳನ್ನ ಸಂಸದೀಯ ಕಾರ್ಯಗಳನ್ನ ಎಐ ಮೇಲೆಯೇ ಸಂಪೂರ್ಣವಾಗಿ ಅವಲಂಬಿಸಿದ್ರೆ ಮಾನವೀಯ ತೀರ್ಮಾನ ಶಕ್ತಿ ಕೊಂದುದಕ್ಕೆ ಶುರುವಾಗುತ್ತೆ ಮಾತ್ರವಲ್ಲದೆ ಎಐ ವ್ಯವಸ್ಥೆಗಳು ದೊಡ್ಡ ಪ್ರಮಾಣದ ವೈಯಕ್ತಿಕ ಮತ್ತು ಸರ್ಕಾರಿ ಡೇಟಾವನ್ನ ಸಂಗ್ರಹ ಮಾಡುತ್ತೆ ಹ್ಯಾಕಿಂಗ್ ಅಥವಾ ಡೇಟಾ ಲೀಕ್ ಆದರೆ ರಾಷ್ಟ್ರದ ಭದ್ರತೆ ಅಪಾಯಕ್ಕೆ ಒಳಗಾಗಬಹುದು.
ಅಲ್ಬೇನಿಯಾ ತನ್ನ ಸರ್ಕಾರವನ್ನ ಹೇಗೋ ಎಐ ಮೂಲಕ ನಿಭಾಯಿಸುತ್ತದೆ ಆದರೆ ಆ ದೇಶ ಎಐ ಮೂಲಕ ಆಡಲ್ತ ನಡೆಸ್ತಾ ಇದ್ದರೆ ಇತರ ರಾಷ್ಟ್ರಗಳು ಕೂಡ ಅದೇ ಮಾದರಿಯನ್ನ ಅನುಸರಿಸುವುದಕ್ಕೆ ಪ್ರಯತ್ನಿಸಬಹುದು ಅದರಿಂದಾಗಿ ಜನರ ರಾಜಕೀಯ ಮರೆಯಾಗಿ ಡಿಜಿಟಲ್ ರಾಜಕೀಯ ಕಾಲ ಆರಂಭವಾಗಬಹುದು ಇದು ಪರಿಹಾಸ್ಯಕ್ಕೆ ಎಲ್ಲಾ ರೀತಿಯ ಅವ್ಯವಸ್ಥೆಗಳಿಗೆ ಕೂಡ ಕಾರಣವಾಗಿ ಬಿಡಬಹುದು ಈಗಾಗಲೇ ಅಲ್ಬೇನಿಯಾ ಹೊರತುಪಡಿಸಿ ಬೇರೆ ರಾಷ್ಟ್ರಗಳಲ್ಲೂ ಕೂಡ ಎಐಯನ್ನ ಬಳಸಲಾಗ್ತಾ ಇದೆ. ಸಾರ್ವಜನಿಕ ವಲಯದಲ್ಲಿ ಡಿಜಿಟಲ್ ಮತ್ತು ಎಐ ಗೆ ಒತ್ತುಕೊಟ್ಟರೆ ವಾರ್ಷಿಕವಾಗಿ 45 ಬಿಲಿಯನ್ ಡಾಲರ್ ಉಳಿತಾಯವಾಗಬಹುದು ಅಂತ ರಷ್ಯಾ ಮಾರ್ಚ್ 2025 ರಲ್ಲಿ ಸಾರ್ವಜನಿಕ ಸೇವೆಗಳನ್ನ ಡಿಜಿಟಲೀಕರಣಗೊಳಿಸಿದ್ರು ಸ್ವೀಡನ್ ಕೂಡ ಇದೇ ಮಾರ್ಗಗಳನ್ನ ಅನುಕರಿಸುತ್ತಾ ಇದೆ.


