lenovo ದವರದು ಒಂದು ಎಐ ಲ್ಯಾಪ್ಟಾಪ್ ಇದೆ lenovo idea ಪ್ಯಾಡ್ ಸ್ಲಿಮ್ ಫೈವ್ ಅಂತ ಈ ಲ್ಯಾಪ್ಟಾಪ್ ನ ಸ್ಪೆಷಾಲಿಟಿ ಏನಪ್ಪಾ ಅಂತ ಅಂದ್ರೆ ಇದರಲ್ಲಿ ಡೆಡಿಕೇಟೆಡ್ ಆಗಿ ಎಐ ಗೆ ಅಂತಾನೆ ಒಂದು ಹೊಸ ಕೀನ ಕೊಟ್ಟಿದ್ದಾರೆ. ಈ ಲ್ಯಾಪ್ಟಾಪ್ ತುಂಬಾ ಸಾಲಿಡ್ ಆಗಿದೆ ತಿನ್ ಆಗಿ ಸಹ ಇರುವಂತದ್ದು ಲೈಟ್ ವೆಯಿಟ್ ಕೂಡ ಇದೆ ಕೇವಲ 148 kg ವೆಯಿಟ್ ಅನ್ನ ಹೊಂದಿರುವಂತಹ ಲ್ಯಾಪ್ಟಾಪ್ ತುಂಬಾ ತಿನ್ ಆಗಿ ಕೂಡ ಇದೆ 067 in ತುಂಬಾ ತಿನ್ ಆಗಿರುವಂತಹ ಲ್ಯಾಪ್ಟಾಪ್ ಈ ಕಾರಣದಿಂದ ಈ ಲ್ಯಾಪ್ಟಾಪ್ ಅಲ್ಲಿ ಇಂಟೆಲ್ ಅವರದು ಲೇಟೆಸ್ಟ್ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ನ ಯೂಸ್ ಮಾಡಲಾಗಿದೆ ಯುಶುವಲಿ ಈ ಪ್ರೊಸೆಸರ್ ನ ಅಲ್ಟ್ರಾ ಬುಕ್ ಗಳಲ್ಲಿ ತುಂಬಾ ತಿನ್ ಆಗಿರುವಂತಹ ಅಂದ್ರೆ ತುಂಬಾ ಕಡಿಮೆ ಪವರ್ ಅನ್ನ ಇದು ಕನ್ಸುಮ್ ಮಾಡುತ್ತೆ ಸೋ ಇದರಲ್ಲಿ ಆ ಒಂದು ಪ್ರೊಸೆಸರ್ ಇದೆ ಜೊತೆಗೆ ಇಂಟೆಲ್ ಇಂದು ಆರ್ಕ್ ಗ್ರಾಫಿಕ್ಸ್ ಸಹ ಇರುವಂತದ್ದು ಆಯ್ತಾ ನಮಗೆ ಈ ಒಂದು ಲ್ಯಾಪ್ಟಾಪ್ ಓಪನ್ ಮಾಡಿದ ತಕ್ಷಣ ಇಲ್ಲಿ ಅದರದ್ದು ಸ್ಟಿಕ್ಕರ್ಸ್ ಗಳು ಸಿಗ್ತಾ ಇದೆ ಲೋಗೋಸ್ ಸಿಗ್ತಾ ಇದೆ ನೋಡಬಹುದು ನೋಡ್ತಾ ಇದ್ದೀರಾ ನಮಗೆ ಫ್ರಂಟ್ ಇಂದ ಈ ರೀತಿ ಕಾಣುತ್ತೆ ತುಂಬಾ ಕಾಂಪ್ಯಾಕ್ಟ್ ಆಗಿದೆ ಆಯ್ತಾ ನೀವು ಟ್ರಾವೆಲಿಂಗ್ ಟೈಮ್ ಅಲ್ಲಿ ಗೊತ್ತಾಗಲ್ಲ ನಿಮ್ಮ ಬ್ಯಾಗಲ್ಲಿ ಲ್ಯಾಪ್ಟಾಪ್ ಇದೆ ಅಷ್ಟು ಥಿನ್ ಆಗಿದೆ ಲೈಟ್ ವೈಟ್ ಇದೆ ಹೆವಿ ಅಂತ ಅನ್ಸೋದೇ ಇಲ್ಲ ಆಯ್ತಾ ಕೀಬೋರ್ಡ್ ನ ಕ್ವಾಲಿಟಿ ಕೂಡ ಚೆನ್ನಾಗಿದೆ ನಿಮಗೆ ಬ್ಯಾಕ್ ಲೈಟ್ ಸಹ ಸಿಕ್ತಾ ಇರುವಂತದ್ದು ಆ ಫ್ರಂಟ್ ಅಲ್ಲಿ ನಮಗೆ ಸ್ಕ್ರೀನ್ ನೋಡ್ತಾ ಇದ್ದಾರೆ ಬೆಸಲ್ ಒಂದು ಲೆವೆಲ್ ಗೆ ಕಡಿಮೆನೇ ಇದೆ ಮೇಲ್ಗಡೆ ಫುಲ್ ಎಚ್ ಡಿ ಕ್ಯಾಮೆರಾ ಸಿಗ್ತಾ ಇದೆ ಮತ್ತೆ ಕ್ಯಾಮೆರಾ ಕವರ್ ಕೂಡ ನಮಗೆ ಇಲ್ಲೇ ಸಿಕ್ತಾ ಇರುವಂತದ್ದು ಆಯ್ತಾ ಸೋ ಕ್ರೇಜಿ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಸ್ಪೀಕರ್ ರಿಲ್ ಆಕಡೆ ಈಕಡೆ ಕೊಟ್ಟಿದ್ದಾರೆ ಡಾಲ್ಬಿ ಅಟ್ಮೋಸ್ ಸ್ಪೀಕರ್ ಆಯ್ತಾ ಸೋ ಸರ್ಟಿಫೈಡ್ ಡಾಲ್ಬಿ ಅಟ್ಮೋಸ್ ಸಿಗ್ತಾ ಇರುವಂತದ್ದು ಕೆಳಗಡೆ ಹಿಂದೆ ಏನಿದೆ ಸೋ ಏರ್ ಫ್ಲೋ ಗೆಲ್ಲ ಚೆನ್ನಾಗಿರುತ್ತೆ ಕಂಪ್ಲೀಟ್ಲಿ ಅಲ್ಯೂಮಿನಿಯಂ ಬಿಲ್ಡ್ ಇಂದ ಆಗಿರುವಂತಹ ಲ್ಯಾಪ್ಟಾಪ್ ಇದು ಜೊತೆಗೆ ದೊಡ್ಡ ಒಂದು ಟಚ್ ಪ್ಯಾಡ್ ನ ಕೂಡ ಕೊಟ್ಟಿದ್ದಾರೆ ಮಲ್ಟಿ ಟಚ್ ಮತ್ತು ಆಗ್ಲೇ ಹೇಳಿದಂಗೆ ಕೋ ಪೈಲಟ್ ಕೀ ನಮಗೆ ಸಿಕ್ತಾ ಇರುವಂತದ್ದು ಡೆಡಿಕೇಟೆಡ್ ಇದನ್ನ ಪ್ರೆಸ್ ಮಾಡಿದ ತಕ್ಷಣ ನಮಗೆ ಈ ಒಂದು ವಿಂಡೋಸ್ ನಲ್ಲಿ ಈ ಕೋ ಪೈಲಟ್ ಟ್ರಿಗರ್ ಆಗುತ್ತೆ ಆನ್ ಆಗುತ್ತೆ.
ಈ ಒಂದು ಲ್ಯಾಪ್ಟಾಪ್ ಅಲ್ಲಿ ನಮಗೆ ಎರಡು ಯುಎಸ್ ಬಿ ಟೈಪ್ ಟೈಪ್ ಎ ಪೋರ್ಟ್ ಸಿಗ್ತಾ ಇರುವಂತದ್ದು ಎರಡು ಯುಎಸ್ ಬಿ ಟೈಪ್ ಸಿ ಪೋರ್ಟ್ ಸಿಗ್ತಾ ಇದೆ ಅದರಲ್ಲಿ ಒಂದರಲ್ಲಿ ನಾವು ಚಾರ್ಜ್ ಕೂಡ ಮಾಡಬಹುದು ಮತ್ತು ಒಂದು ಫುಲ್ ಸೈಜ್ ಎಚ್ ಡಿಎಂಐ ಪೋರ್ಟ್ ಕೊಟ್ಟಿದ್ದಾರೆ ಹೆಡ್ಫೋನ್ ಜಾಕ್ ಸಹ ನಮಗೆ ಸಿಕ್ತಾ ಇರುವಂತದ್ದು ಎಸ್ ಡಿ ಕಾರ್ಡ್ ಸ್ಲಾಟ್ ಕೂಡ ಕೊಟ್ಟಿದ್ದಾರೆ ಸೋ ಅವಶ್ಯಕತೆ ಇರುವಂತಹ ಎಲ್ಲಾ ಪೋರ್ಟ್ ಗಳು ನಮಗೆ ಈ ಒಂದು ಲ್ಯಾಪ್ಟಾಪ್ ಅಲ್ಲಿ ಸಿಕ್ತಾ ಇದೆ ಸೋ ಓವರ್ ಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ನಮಗೆ ತುಂಬಾ ಇಂಪ್ರೆಸ್ಸಿವ್ ಅಂತ ಅನಿಸು ತುಂಬಾ ತಿನ್ ಆಗಿದೆ ಗುರು ಹೆವಿ ಇಂಪ್ರೆಸ್ ಮಾಡ್ತು ಇನ್ನು ಡಿಸ್ಪ್ಲೇ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ 14 ಇಂಚಿನ ಒಂತರ ಫುಲ್ ಎಚ್ ಡಿ ರೆಸೋಲ್ಯೂಷನ್ ಹೊಂದಿರುವಂತಹ ಓಲೆ ಡಿಸ್ಪ್ಲೇ ಡಿಸ್ಪ್ಲೇ ಡಿಸ್ಪ್ಲೇ ಕ್ಲಾರಿಟಿ ಸಕ್ಕತ್ತಾಗಿದೆ ವ್ಯೂವಿಂಗ್ ಆಂಗಲ್ ತುಂಬಾ ಚೆನ್ನಾಗಿರುವಂತದ್ದು 100% ಡಿಸಿಐ ಪಿ ತ್ರೀ 3 ಕಲರ್ ಬಟನ್ ಸಪೋರ್ಟ್ ಮಾಡಿದೆ ಸೋ ತುಂಬಾ ಅಕ್ಯುರೇಟ್ ಆಗಿ ಕಲರ್ಸ್ ನಮಗೆ ಸಿಗುತ್ತೆ ಮತ್ತು ಎಚ್ ಡಿ ಆರ್ ಡಿಸ್ಪ್ಲೇ ಆಯ್ತಾ ಸೋ ಬ್ಲಾಕ್ಸ್ ಎಲ್ಲಾ ಮತ್ತು ಕಲರ್ಸ್ ಎಲ್ಲಾ ತುಂಬಾ ವಿವಿಡ್ ಆಗಿ ಕಾಣುತ್ತೆ ಜೊತೆಗೆ ಟ್ರೂ ಬ್ಲಾಕ್ 500 ಅಂದ್ರೆ ಬ್ಲಾಕ್ಸ್ ಎಲ್ಲಾ ಹೆವಿ ಡೀಪ್ ಬ್ಲಾಕ್ ಆಗಿ ಕಾಣುತ್ತೆ ಅಂತ ಇದೊಂದು ಸರ್ಟಿಫಿಕೇಶನ್ ಆಯ್ತಾ ಸೋ ಡಿಸ್ಪ್ಲೇ ಬೆಂಕಿ ಇದೆ ಮೀಡಿಯಾ ಕನ್ಸಂಶನ್ ಗೆ ತಲೆ ಕೆಡಿಸಿಕೊಳ್ಳಬೇಡಿ ಫೋಟೋಶಾಪ್ ಅದು ಇದು ಮಾಡೋವರಿಗೆ ಬೇಸಿಕ್ ನಿಮಗೆ ಕಲರ್ಸ್ ಎಲ್ಲಾ ತುಂಬಾ ಅಕ್ಯುರೆಟ್ ಕೂಡ ಕಾಣುತ್ತೆ ಸೋ ಒಂದು ಒಳ್ಳೆ ಡಿಸ್ಪ್ಲೇ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಇನ್ನು ಈ ಲ್ಯಾಪ್ಟಾಪ್ ನಲ್ಲಿ ನಮಗೆ lenovo ai ಇಂಜಿನ್ ನ ಕೊಟ್ಟಿದ್ದಾರೆ ಆಯ್ತಾ ಸೋ ಇದರಲ್ಲಿ ಕೆಲವೊಂದು ಫೀಚರ್ ಗಳು ನಮಗೆ ಸಿಕ್ತಾ ಇದೆ ಯುನಿಕ್ ಎಐ ಫೀಚರ್ ಗಳು ಸಿಕ್ತಾ ಇರುವಂತದ್ದು ಮೊದಲನೇದಾಗಿ ಅಡಾಪ್ಟಿವ್ ಪರ್ಫಾರ್ಮೆನ್ಸ್ ಸ್ಮಾರ್ಟ್ ವೈರ್ಲೆಸ್ ಫೀಚರ್ ಆಯ್ತಾ ಸೋ ಇದು ಇಂಟೆಲಿಜೆಂಟ್ ಆಗಿ ನೆಟ್ವರ್ಕ್ ಅನ್ನ ಯೂಸ್ ಮಾಡ್ಕೊಳುತ್ತೆ ಆಯ್ತಾ ಪ್ರಿಯಾರಿಟೈಸ್ ಮಾಡುತ್ತೆ ನೀವು ಕೆಲವೊಂದು ಟೈಮ್ ಏನೋ ವಿಡಿಯೋ ಕಾಲ್ ಏನೋ ಮೀಟಿಂಗ್ ಅಟೆಂಡ್ ಮಾಡ್ತಿರ್ತೀರಾ ಅದಕ್ಕೆ ಪ್ರಿಯಾರಿಟಿ ಜಾಸ್ತಿ ಕೊಡುತ್ತೆ.
ನೆಟ್ವರ್ಕ್ ನ ಅಲ್ಲಿ ಬ್ಯಾಕ್ಗ್ರೌಂಡ್ ಅಲ್ಲಿ ಏನೋ ಡೌನ್ಲೋಡ್ ಮಾಡ್ತಿರಬಹುದು ನೀವು ಬಟ್ ಇದಕ್ಕೆ ಜಾಸ್ತಿ ಪ್ರಿಯಾರಿಟೈಸ್ ಮಾಡುತ್ತೆ ನಿಮಗೆ ಸಿಗ್ನಲ್ ಬ್ರೇಕ್ ಆಗದ ರೀತಿ ಸೋ ಒಂದು ಒಳ್ಳೆ ವಿಷಯ ನೀವು ಲ್ಯಾನ್ ಆದ್ರೂ ಕನೆಕ್ಟ್ ಮಾಡ್ಕೊಂಡಿರಬಹುದು ಅಥವಾ ವೈಫೈ ಮುಖಾಂತರನಾದರೂ ಆಗಿರಬಹುದು ಸೊ ಇದೊಂದು ಪ್ಲಸ್ ಪಾಯಿಂಟ್ ಅಂತ ಅನ್ನಿಸ್ತು ಜೊತೆಗೆ ಇದರಲ್ಲಿ ಸ್ಮಾರ್ಟ್ ಪವರ್ ಮ್ಯಾನೇಜ್ಮೆಂಟ್ ಸಹ ಇದೆ ಅಪ್ ಟು 20% ನಿಮಗೆ ಪರ್ಫಾರ್ಮೆನ್ಸ್ ಬೆಟರ್ ಬರುತ್ತೆ ಸ್ಮಾರ್ಟ್ ಕೂಲಿಂಗ್ ನ ಮುಖಾಂತರ ಇಂಟೆಲಿಜೆಂಟ್ ಕೂಲಿಂಗ್ ನ ಮುಖಾಂತರ ಜೊತೆಗೆ ಬ್ಯಾಟರಿ ಬ್ಯಾಕಪ್ ಕೂಡ ಅಷ್ಟೇ ಅಪ್ ಟು 20% ಬೆಟರ್ ಬರುತ್ತಂತೆ ಸೋ ನೀವು ಈ ಒಂದು ಪವರ್ ಸೇವಿಂಗ್ ಮೋಡ್ ಅನ್ನ ನೀವು ಆನ್ ಮಾಡ್ಕೊಂಡಾಗ ಅದು ಆನ್ ಆಯ್ತು ಅಂತ ಅಂದ್ರೆ ಸೋ ಪರ್ಫಾರ್ಮೆನ್ಸ್ ಚೆನ್ನಾಗಿ ಬರಬೇಕು ಈ ಕಡೆ ಬ್ಯಾಟರಿ ಬ್ಯಾಕಪ್ ಚೆನ್ನಾಗಿ ಬರಬೇಕು ಸೊ ಇದು ಇಂಟೆಲಿಜೆಂಟ್ ಆಗಿ ಪವರ್ ಮ್ಯಾನೇಜ್ಮೆಂಟ್ ಅನ್ನ ಮಾಡುತ್ತೆ ಇದಾದ ನಂತರ ಸೆಲ್ಫ್ ಹೀಲಿಂಗ್ ಎಷ್ಟೋ ಸಲ ಆ ಲ್ಯಾಪ್ಟಾಪ್ ಮಿಸ್ ಆಗಿ ಒಂದೇ ಸಲ ಪಟ್ ಅಂತ ಆಫ್ ಆಯ್ತು ಅಂದ್ರೆ ಏನೋ ಕ್ರಾಶ್ ಆಯ್ತು ಅಂತ ಅಂದ್ರೆ ಆ ಟೈಮಲ್ಲಿ ಕೆಲವೊಂದು ಫೈಲ್ ಗಳು ಕರಪ್ಟ್ ಆಗೋ ಸಾಧ್ಯತೆ ಇರುತ್ತೆ ಸೊ ಅದನ್ನ ಅದೇ ಸೆಲ್ಫ್ ಫೀಲ್ ಮಾಡೋದು ಅಂದ್ರೆ ಆಟೋಮ್ಯಾಟಿಕ್ ಆಗಿ ಸರಿ ಮಾಡ್ಬಿಡುತ್ತೆ ಫೈಲ್ ಜೊತೆಗೆ ಫೈಲ್ ಗಾರ್ಡ್ ಅಂತ ಇನ್ನೊಂದು ಇಂಟೆಲಿಜೆಂಟ್ ಫೀಚರ್ ಇದೆ ಸೋ ನಿಮ್ಮ ಪಾಸ್ವರ್ಡ್ಸ್ ಎಲ್ಲಾ ಏನು ನಿಮ್ಮ ಪಿಸಿ ಯಲ್ಲಿ ಸ್ಟೋರ್ ಆಗಿರುತ್ತೆ ಅದನ್ನ ಸೇಫ್ ಆಗಿ ಇಟ್ಟಿರುತ್ತೆ ಬೇರೆಯವರು ಪೆನ್ ಡ್ರೈವ್ ಹಾಕ್ಬಿಟ್ಟು ಅದನ್ನ ಕದಿಯೋ ರೀತಿ ಆಗೋದಿಲ್ಲ ಜೊತೆಗೆ ಇದರಲ್ಲಿ ನಮಗೆ ಸೂಪರ್ ರೆಸೋಲ್ಯೂಷನ್ ಸಹ ಸಿಕ್ತಾ ಇರುವಂತದ್ದು ಎಚ್ ಡಿ ಕಂಟೆಂಟ್ ಅನ್ನ ಇದು ಅಪ್ ಸ್ಕೇಲ್ ಕೂಡ ಮಾಡುತ್ತೆ ಸೋ ಆ ಒಂದು ಫೀಚರ್ ಸಹ ನಮಗೆ ಸಿಕ್ತಾ ಇದೆ lenovo ಐ ಕೇರ್ ಅಂದ್ರೆ ನಿಮ್ಮ ಕಣ್ಣಿಗೆ ಇರಿಟೇಷನ್ ಫೀಲ್ ಆಗಲ್ಲ ಆಯ್ತಾ ನೀವು ಡಿಸ್ಪ್ಲೇ ನೋಡ್ತಾ ಇದ್ದೀರಾ ಅಂತ ಅಂದ್ರೆ ಆ ಫೀಚರ್ ಸಹ ಇದೆ ನಂತರ ಇಲ್ಲಿ ಕ್ಯಾಮೆರಾ ಇದೆ ಅಲ್ವಾ ಸೋ ನೀವು ಓಪನ್ ಮಾಡಿದ ತಕ್ಷಣ ನಿಮ್ಮ ಫೇಸ್ ಅನ್ನ ರೀಡ್ ಮಾಡ್ಕೊಂಡು ಫ್ಲಿಪ್ ಟು ಅನ್ಲಾಕ್ ಅಂದ್ರೆ ಡೈರೆಕ್ಟ್ ಆಗಿ ಅನ್ಲಾಕ್ ಮಾಡ್ಬಿಡುತ್ತೆ ನಿಮ್ಮ ಫೇಸ್ ಅನ್ಲಾಕ್ ರೀತಿ ಜೊತೆಗೆ lenovo ಪ್ರೆಸೆನ್ಸ್ ಡಿಟೆಕ್ಷನ್ ಅಂತ ಇದೇನಪ್ಪಾ ಅಂದ್ರೆ ಈ ಲ್ಯಾಪ್ಟಾಪ್ ಮುಂದೆ ನೀವು ಕೂತಿದಿರೋ ಇಲ್ವೋ ಅಂತ ಡಿಟೆಕ್ಟ್ ಮಾಡುತ್ತೆ ಇಲ್ಲ ಅಂತ ಅಂದ್ರೆ ನೀವು ಕೂತಿಲ್ಲ ಅಂದ್ರೆ ಅದೇ ಆಟೋಮ್ಯಾಟಿಕ್ ಆಗಿ ಲಾಗ್ ಔಟ್ ಮಾಡ್ಕೊಂಡು ಬಿಡುತ್ತೆ ಜೊತೆಗೆ ಇದರಲ್ಲಿ ನಮಗೆ ಸ್ಮಾರ್ಟ್ ನಾಯ್ಸ್ ಕ್ಯಾನ್ಸಲೇಷನ್ ಸಹ ಸಿಕ್ತಾ ಇದೆ ಸೋ ನೀವು ಮೀಟಿಂಗ್ ಗಿಟಿಂಗ್ ಅಟೆಂಡ್ ಮಾಡ್ತಾ ಇದ್ದೀರಾ ಕಾಲ್ಸ್ ತಗೋತಾ ಇದ್ದೀರಾ ಅಂದ್ರೆ ಆ ಟೈಮಲ್ಲಿ ಹೊರಗಡೆ ನಾಯ್ಸ್ ಅನ್ನ ಕ್ಯಾನ್ಸಲ್ ಮಾಡುತ್ತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಮುಖಾಂತರ ಈ ಎಲ್ಲಾ ಸ್ಮಾರ್ಟ್ ಫೀಚರ್ ಗಳು ನಮಗೆ lenovo ದು ವ್ಯಾಂಟೇಜ್ ಅಂತ ಒಂದು ಅಪ್ಲಿಕೇಶನ್ ಇದೆ ಸೋ ಈ ಎಲ್ಲಾ ಫೀಚರ್ ಗಳು ನಮಗೆ ಆ ಒಂದು ಅಪ್ಲಿಕೇಶನ್ ಮುಖಾಂತರ ಸಿಕ್ತಾ ಇರುವಂತದ್ದು ಸೋ ಇದು lenovo ai ಇಂಜಿನ್ ಆಯ್ತಾ ಸೋ ಎಲ್ಲಾ ಫೀಚರ್ ಗಳನ್ನ ಕೊಡ್ತಾ ಇದ್ದಾರೆ.
ಈ ಲ್ಯಾಪ್ಟಾಪ್ ನ ಪ್ರೊಸೆಸರ್ ಅಂದ್ರೆ ಇದರಲ್ಲಿ ನಮಗೆ ಇಂಟೆಲ್ ಇಂದು ಲೇಟೆಸ್ಟ್ ಕೋರ್ ಅಲ್ಟ್ರಾ ಪ್ರೊಸೆಸರ್ ಸಿಗ್ತಾ ಇದೆ ಇದರಲ್ಲಿ ನಮಗೆ ನಾಲಕ್ಕು ಪರ್ಫಾರ್ಮೆನ್ಸ್ ಕೋರ್ಗಳು ಎಂಟು ಎಫಿಷಿಯನ್ಸಿ ಕೋರ್ಗಳು ಸಿಗ್ತಾ ಇದೆ ಮತ್ತು 18 ಥ್ರೆಡ್ಸ್ ಗಳು ಸಿಗ್ತಾ ಇರುವಂತದ್ದು ಆಗ್ಲೇ ಹೇಳಿದಂಗೆ ಇದು ಅಲ್ಟ್ರಾ ಬುಕ್ ಗಳಲ್ಲಿ ಯೂಸ್ ಆಗುವಂತದ್ದು ತುಂಬಾ ಕಡಿಮೆ ಪವರ್ ಅನ್ನ ಕನ್ಸುಮ್ ಮಾಡುವಂತಹ ಪ್ರೊಸೆಸರ್ ಆಯ್ತಾ ಹೊಸ ಪ್ರೊಸೆಸರ್ ಲೇಟೆಸ್ಟ್ ಪ್ರೊಸೆಸರ್ ಜೊತೆಗೆ ನಮಗೆ ಇದರಲ್ಲಿ ಇಂಟೆಲ್ ಇಂದು ಆರ್ಕ್ ಗ್ರಾಫಿಕ್ಸ್ ಸಹ ಸಿಕ್ತಾ ಇದೆ ಸೋ ಇಂಟಿಗ್ರೇಟೆಡ್ ಗ್ರಾಫಿಕ್ ಈ ಒಂದು ಲ್ಯಾಪ್ಟಾಪ್ ಅಲ್ಲಿ ನಮಗೆ ವೈಫೈ 6e ಕೂಡ ಸಿಕ್ತಾ ಇರುವಂತದ್ದು ಆಗ್ಲೇ ಹೇಳಿದಂಗೆ ಕನೆಕ್ಟಿವಿಟಿ ತುಂಬಾ ಚೆನ್ನಾಗಿ ಸಿಗುತ್ತೆ ಸೋ ನೀವು ಮೀಟಿಂಗ್ ಅಟೆಂಡ್ ಮಾಡೋ ಟೈಮಲ್ಲಿ ಅಥವಾ ಏನೋ ಒಂದು ಇಂಟರ್ನೆಟ್ ಅಲ್ಲಿ ಮಾಡ್ತಾ ಇರ್ತೀರಾ ಅಂದ್ರೆ ತುಂಬಾ ಫಾಸ್ಟ್ ಕನೆಕ್ಟಿವಿಟಿ ಸಿಗುತ್ತೆ ಮತ್ತು ಬ್ಲೂಟೂತ್ 52 ಕೂಡ ನಮಗೆ ಸಿಕ್ತಾ ಇರುವಂತದ್ದು ಇನ್ನು ರಾಮ್ ಮತ್ತೆ ಸ್ಟೋರೇಜ್ ಗೆ ಬಂತು ಅಂದ್ರೆ ಅಪ್ ಟು 16 gb ರಾಮ್ ಸಿಕ್ತಾ ಇರುವಂತದ್ದು ಸಾಲ್ಡರ್ಡ್ ರಾಮ್ ನಿಮಗೆ ಅಪ್ಗ್ರೇಡ್ ಮಾಡೋದಕ್ಕೆ ಆಗಲ್ಲ ಜೊತೆಗೆ ಒಂದು ಟಿಬಿ ssd m2 ssd nvme zen 4 ssd ಇದೆ ತುಂಬಾ ಫಾಸ್ಟ್ ಆಗಿ ರೀಟ್ ಆಗುತ್ತೆ ಜೊತೆಗೆ ನಿಮಗೆ ಸ್ಟೋರೇಜ್ ಗೆ ಎಸ್ ಡಿ ಕಾರ್ಡ್ ಸ್ಲಾಟ್ ಅನ್ನ ಕೂಡ ಕೊಟ್ಟಿದ್ದಾರೆ ಆ ಮುಖಾಂತರ ಬೇಕಾದ್ರೆ ಎಕ್ಸ್ಪ್ಯಾಂಡ್ ಕೂಡ ನೀವು ಮಾಡ್ಕೋಬಹುದು.
ಈ ಒಂದು ಲ್ಯಾಪ್ಟಾಪ್ ಅಲ್ಲಿ ಇರುವಂತಹ ಮೈಕ್ರೋಸಾಫ್ಟ್ ಕೋಡ್ ಕೋ ಪೈಲಟ್ ಬಗ್ಗೆ ಮಾತಾಡ್ಬಿಡೋಣ ಆಯ್ತಾ ಡೆಡಿಕೇಟೆಡ್ ಒಂದು ಕೀ ಅನ್ನೇ ಕೊಟ್ಟುಬಿಟ್ಟಿದ್ದಾರೆ ಹೆವಿ ಯೂಸ್ ಆಗುವಂತಹ ಫೀಚರ್ ಕೆಲವೊಂದು ಎಕ್ಸಾಂಪಲ್ ಗಳು ಕೊಡ್ತೀನಿ ನಿಮ್ಮ ಹತ್ರ ಒಂದು ಪಿಡಿಎಫ್ ಡಾಕ್ಯುಮೆಂಟ್ ಇದೆ ತುಂಬಾ ದೊಡ್ಡ ಡಾಕ್ಯುಮೆಂಟ್ ನೀವು ಅದನ್ನ ಕಂಪ್ಲೀಟ್ ಆಗಿ ಓದ್ಬಿಟ್ಟು ಸಮ್ಮರೈಸ್ ಮಾಡೋ ಅವಶ್ಯಕತೆ ಇಲ್ಲ ಈ ಒಂದು ಎಐ ಕೋ ಪೈಲಟ್ ಮಾಡ್ಬಿಡುತ್ತೆ ನೀವೇನು ಮಾಡಬೇಕು ಮೈಕ್ರೋಸಾಫ್ಟ್ ಎಡ್ಜ್ ಅಲ್ಲಿ ಈ ಒಂದು ಪಿಡಿಎಫ್ ಓಪನ್ ಮಾಡಿದ್ರೆ ಮೈಕ್ರೋಸಾಫ್ಟ್ ಎಡ್ಜ್ ಅಲ್ಲಿ ಆಲ್ರೆಡಿ ಕೋ ಪೈಲಟ್ ಇಂಟಿಗ್ರೇಟ್ ಆಗಿದೆ ಸೋ ಅದು ಸಮ್ಮರೈಸ್ ಮಾಡುತ್ತೆ ನಿಮಗೆ ಅಥವಾ ಬ್ರೌಸರ್ ನಲ್ಲಿ ಏನೋ ಒಂದು ಇಮೇಜ್ ನೋಡ್ತಾ ಇರ್ತೀರಾ ಆ ಇಮೇಜ್ ಅನ್ನ ನೀವು ಕೋ ಪೈಲಟ್ ಅಲ್ಲಿ ಇದು ಮಾಡೋದು ಅದನ್ನ ಅದರಲ್ಲಿ ಟೆಕ್ಸ್ಟ್ ಅನ್ನ ಡಿಟೆಕ್ಟ್ ಮಾಡ್ಬಿಟ್ಟು ಅದನ್ನು ಕೂಡ ಬೇಕಾದ್ರೆ ನಿಮಗೆ ಸಮ್ಮರೈಸ್ ಮಾಡಿ ಅದನ್ನು ಕೂಡ ನೀವು ಕಾಪಿ ಮಾಡ್ಕೊಳೋ ಎಲ್ಲಾ ಫೀಚರ್ ಗಳು ನಮಗೆ ಈ ಒಂದು ಕೋ ಪೈಲಟ್ ಮುಖಾಂತರ ಸಿಗುತ್ತದೆ ಒಂದೇ ಒಂದು ಬಟನ್ ಅಲ್ಲಿ ಅದನ್ನ ನೀವು ಟ್ರಿಗರ್ ಮಾಡಬಹುದು ಜೊತೆಗೆ ನೀವೇನಾದ್ರು ಕೋಡರ್ ಆಗಿದ್ದೀರಾ ಅಂತ ಅಂದ್ರೆ ಈಗ ಯಾರು ಬೇಕಾದರೂ ಕೋಡರ್ ಆಗಬಹುದು ಸೋ ಈ ಕೋ ಪೈಲಟ್ ಯೂಸ್ ಮಾಡ್ಕೊಂಡು ನೀವು ಕೋಡ್ಸ್ ಅನ್ನ ಜನರೇಟ್ ಮಾಡಬಹುದು ಪ್ರಾಂಟ್ ಅನ್ನ ಕೊಟ್ರೆ ನಿಮಗೆ ಯಾವ ರೀತಿ ಬೇಕು ಅಂತ ಕೊಟ್ರೆ ಅದು ಆಟೋಮ್ಯಾಟಿಕ್ ಜನರೇಟ್ ಮಾಡ್ಬಿಡುತ್ತೆ ಅಥವಾ ನಿಮಗೆ ಇಷ್ಟ ಬಂದಿದ್ದು ಯಾವುದಾದರೂ ಒಂದು ಡಿಸೈನ್ ಇಷ್ಟ ಆಯ್ತು ಅಂದ್ರೆ ಅದಕ್ಕೆ ಅದೇ ಆಟೋಮ್ಯಾಟಿಕ್ ಕೋಡ್ ಅನ್ನ ಜನರೇಟ್ ಮಾಡಿ ಕೊಟ್ಟುಬಿಡುತ್ತೆ ಸೋ ಹೆಂಗಿದೆ ವೆಬ್ಸೈಟ್ ಅದನ್ನು ಕೂಡ ಜಡ್ಜ್ ಮಾಡುತ್ತೆ ಸೋ ಎಲ್ಲಾ ಫೀಚರ್ ಗಳು ಕೊಟ್ಟಿದ್ದಾರೆ ಜೊತೆಗೆ ಈ ಲ್ಯಾಪ್ಟಾಪ್ ಗೆ ಕೋ ಪೈಲಟ್ ಒಂದು ಅಸಿಸ್ಟೆಂಟ್ ರೀತಿಯಲ್ಲೂ ಕೂಡ ಕೆಲಸವನ್ನ ಮಾಡುತ್ತೆ ಸೋ ನೀವು ಕಮ್ಯಾಂಡ್ ಕೊಡಬಹುದು ನೀವು ಸೆಟ್ಟಿಂಗ್ ಅಲ್ಲಿ ಏನಾದ್ರು ಡಾರ್ಕ್ ಮೋಡ್ ಚೇಂಜ್ ಮಾಡೋದಕ್ಕೆ ಆಗಿರಬಹುದು ಅದನ್ನ ಕಮ್ಯಾಂಡ್ ಕೊಟ್ರಿ ಅಂದ್ರೆ ಅದನ್ನ ಸೆಟ್ಟಿಂಗ್ ಅನ್ನ ಕೂಡ ಅದು ಆಟೋಮ್ಯಾಟಿಕ್ ಚೇಂಜ್ ಕೂಡ ಮಾಡುತ್ತೆ ಈ ರೀತಿ ಕೋ ಪೈಲಟ್ ಕೆಲಸ ಮಾಡುತ್ತೆ ಇನ್ನು ಬೇಜಾನ್ ಯೂಸ್ ಕೇಸಸ್ ಇದೆ ಆ ಹೇಳ್ತಾ ಕೂತ್ಕೊಂಡ್ರೆ ತುಂಬಾ ಯೂಸಸ್ ಇದೆ ಆಯ್ತಾ ಸೋ ಸೋ ಲ್ಯಾಪ್ಟಾಪ್ ಗು ಕೊನೆಗೂ ಈ ಒಂದು ಎಐ ಫೀಚರ್ ಬಂತು ಹೆವಿ ಯೂಸ್ ಆಗುತ್ತೆ ಗುರು ಎಐ ಇಂದ ಇದನ್ನ ಬಿಟ್ರೆ ಆಗ್ಲೇ ಹೇಳಿದಂಗೆ ನಮಗೆ ಫುಲ್ ಎಚ್ ಡಿ ಕ್ಯಾಮೆರಾ ಸಿಗ್ತಾ ಇದೆ ವಿತ್ ಕ್ಯಾಮೆರಾ ಕವರ್ ಕೂಡ ನಮಗೆ ಇಲ್ಲೇ ಸಿಗ್ತಾ ಇರುವಂತದ್ದು ಸೋ ನೀವೇನಾದ್ರು ಮೀಟಿಂಗ್ ಅಟೆಂಡ್ ಮಾಡ್ತಾ ಇದ್ದೀರಾ ಅಂತ ಅಂದ್ರೆ ಆರಾಮಾಗಿ ಇನ್ಬಿಲ್ಟ್ ಸ್ಪೀಕರ್ ಇನ್ಬಿಲ್ಟ್ ಮೈಕ್ ಅನ್ನ ಯೂಸ್ ಮಾಡ್ಕೊಂಡೆ ನೀವು ಬೇಕಾದ್ರೆ ಮಾಡಬಹುದು ಆಗ್ಲೇ ಹೇಳಿದಂಗೆ ನಾಯ್ಸ್ ಕ್ಯಾನ್ಸಲೇಷನ್ ಎಲ್ಲಾ ಸಿಗುತ್ತದೆ ಎಐ ಮುಖಾಂತರ ಸೋ ಎಲ್ಲಾ ಫೀಚರ್ ಗಳಿದೆ ಸೋ ನಿಮಗೆ ಕಾಲ್ ಅಟೆಂಡ್ ಮಾಡೋದಕ್ಕೆ ಯಾವುದೇ ತೊಂದರೆ ಆಗೋದಿಲ್ಲ ಇನ್ನು ಓಎಸ್ ಗೆ ಬಂತು ಅಂದ್ರೆ ವಿಂಡೋಸ್ 11 ಆಬ್ವಿಯಸ್ಲಿ ಸಿಗ್ತಾ ಇದೆ ನಮಗೆ ಆ ಮತ್ತು ಇದರ ಜೊತೆಗೆ ಮೈಕ್ರೋಸಾಫ್ಟ್ ಆಫೀಸ್ ಹೋಮ್ ಅಂಡ್ ಸ್ಟೂಡೆಂಟ್ 2021 ಫ್ರೀಯಾಗಿ ಲ್ಯಾಪ್ಟಾಪ್ ಜೊತೆಗೆ ಸಿಕ್ತಾ ಇರುವಂತದ್ದು ಜೊತೆಗೆ innova ಸ್ಮಾರ್ಟ್ ಅಪಿಯರೆನ್ಸ್ ಇದರಲ್ಲೂ ಕೂಡ ಸಿಕ್ತಾ ಇದೆ ಸೋ ನೀವು ಅಂದ್ರೆ ನೀವು ಮೀಟಿಂಗ್ ಅಟೆಂಡ್ ಮಾಡ್ತಿರಬೇಕಾದರೆ ಫಿಲ್ಟರ್ಸ್ ಅನ್ನ ಆಡ್ ಮಾಡೋದು ಬ್ಯಾಕ್ಗ್ರೌಂಡ್ ಬ್ಲರ್ ಮಾಡೋದು ಸೋ ಈ ಎಲ್ಲಾ ಫೀಚರ್ ಗಳು ಈ ಒಂದು ಸ್ಮಾರ್ಟ್ ಅಪಿಯರೆನ್ಸ್ ಅಲ್ಲೇ ಸಿಕ್ತಾ ಇರುವಂತದ್ದು.
ಇನ್ನು ಬ್ಯಾಟರಿ ಬ್ಯಾಕಪ್ ಅಂತ ಅಂದ್ರೆ ಇದು ತುಂಬಾ ತಿನ್ ಆಗಿರುವಂತಹ ಹೆವಿ ಪವರ್ ಎಫಿಷಿಯೆಂಟ್ ಪ್ರೊಸೆಸರ್ ಆಗಿರೋದ್ರಿಂದ ತುಂಬಾ ಒಳ್ಳೆ ಬ್ಯಾಟರಿ ಬ್ಯಾಕಪ್ ಅನ್ನು ಕೊಡುತ್ತೆ 57 ವ್ಯಾಟ್ ಹರ್ ನ ಬ್ಯಾಟರಿ ಇದೆ ಮತ್ತು 65 ವ್ಯಾಟ್ ಇನ್ ಯುಎಸ್ ಬಿ ಟೈಪ್ ಸಿ ಚಾರ್ಜರ್ ನ ಕೂಡ ಕೊಟ್ಟಿದ್ದಾರೆ ಸೋ ಬ್ಯಾಟರಿ ಬ್ಯಾಕಪ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಇದು ಗೇಮರ್ಸ್ ಗಳಿಗೆ ಅಲ್ಲ ಆಯ್ತಾ ಗೇಮಿಂಗ್ ಲ್ಯಾಪ್ಟಾಪ್ ಅಲ್ಲ ನಾವು ಡೇ ಟು ಡೇ ಯೂಸ್ ಮಾಡೋದಕ್ಕೆ ವಿಥ್ ಎಐ ನಮ್ಮ ಒಂದು ಕೆಲಸವನ್ನ ಈಜಿ ಮಾಡುತ್ತೆ ಸೋ ಅದೇ ಈ ಒಂದು ಲ್ಯಾಪ್ಟಾಪ್ ಇಂದು ಒಂದು ಯೂನಿಕ್ ಫೀಚರ್ ಅಂತ ಅನ್ನಿಸ್ತು ಜೊತೆಗೆ ಈ lenovocom ನಲ್ಲಿ ನೀವು ಈ ಲ್ಯಾಪ್ಟಾಪ್ ಅನ್ನ ಕಸ್ಟಮೈಸ್ ಕೂಡ ಮಾಡಬಹುದು ಮತ್ತು ಬರಿ ನಾಲ್ಕು ಕವರ್ ಅಲ್ಲಿ ನಿಮಗೆ ಡೆಲಿವರಿ ಕೂಡ ಮಾಡ್ತಾರಂತೆ ಕೆಲವೊಂದು ಸೆಲೆಕ್ಟೆಡ್ ಲೊಕೇಶನ್ ಗಳಲ್ಲಿ ನೀವು ಈ ಲ್ಯಾಪ್ಟಾಪ್ ಅನ್ನ 80990 ಪರ್ಚೇಸ್ ಮಾಡಬಹುದು ಆಯ್ತಾ ಜೊತೆಗೆ ಒಂದು ಕೂಪನ್ ಕೋಡ್ ಸಹ ಕೊಟ್ಟಿದ್ದಾರೆ lenovo ai 3000 ಅಂತ ಸೋ ಇದು ಡಿಸ್ಪ್ಲೇ ಅಲ್ಲಿ ಕೊಡ್ತಾ ಇದೀನಿ 3000 ಡಿಸ್ಕೌಂಟ್ ಕೂಡ ಸಿಗುತ್ತೆ ನೋಡಿ ನಿಮಗೆ ಈ ಲ್ಯಾಪ್ಟಾಪ್ ಇಷ್ಟ ಆಯ್ತು ಅಂತ ಅಂದ್ರೆ ಪರ್ಚೇಸ್ ಮಾಡೋರು ಮಾಡಬಹುದು ತುಂಬಾ ಯೂನಿಕ್ ಆಗಿದೆ ಕೆಲವೊಂದು ಎಐ ಫೀಚರ್ ಆ ಸಕ್ಕತ್ ಇಂಪ್ರೆಸ್ಸಿವ್ ಅಂತ ಅನ್ನಿಸ್ತು ಲ್ಯಾಪ್ಟಾಪ್ ಈ ಲೆವೆಲ್ ಗೆ ಈ ಹೈ ಫೀಚರ್ ಬರುತ್ತಾ ಅಂತ ಅನ್ಕೊಂಡಿರಲಿಲ್ಲ ಸೋ ಹೆವಿ ಇಂಪ್ರೆಸ್ ಮಾಡ್ತು.