ಈ ಕಾಮರ್ಸ್ ಬಿಸಿನೆಸ್ ಒನ್ ಆಫ್ ದ ಬೆಸ್ಟ್ ವೆಕ್ಚುಲಿ. ಈ ಕಾಮರ್ಸ್ ಬಿಸಿನೆಸ್ ಅಲ್ಲಿ ಏನಾಗುತ್ತೆ ಅಂದ್ರೆ ನೀವು ಫಿಸಿಕಲ್ ಪ್ರಾಡಕ್ಟ್ ಸೆಲ್ ಮಾಡ್ತಾ ಇರ್ತೀರಾ ಪ್ಲಾಟ್ಫಾರ್ಮ್, Amazon ಅಥವಾ Flipkart ಅನ್ನೋ ಪ್ಲಾಟ್ಫಾರ್ಮ್ ಅಲ್ಲಿ. ಸೋ ಅವಾಗ ನಿಮಗೆ ಆಫೀಸ್ ರಿಕ್ವೈರ್ಮೆಂಟ್ ಇಲ್ಲ. ನಿಮಗೆ ಒಂದು ಡಿವೈಸ್ ಮತ್ತೆ ಇಂಟರ್ನೆಟ್ ಕನೆಕ್ಷನ್ ಅದೆರಡು ಇದ್ದರೆ ಸಾಕು. ನೀವು ಎಲ್ಲಿಂದ ಬೇಕಾದರೂ ನಿಮ್ಮ ಬಿಸಿನೆಸ್ ನಡೆಸಬಹುದು. ಸೋ, ಈ ಕಾಮರ್ಸ್ ಗ್ರೋಥ್ ಇಂಡಿಯಾದಲ್ಲೇ ನಾವು ನೋಡಬಹುದು. ಪ್ರತಿ ವರ್ಷ ಇನ್ಕ್ರೀಸ್ ಆಗ್ತಾ ಇದೆ. ಎಸ್ಪೆಶಲಿ ಇಂಡಿಯಾ ತರ ಕಂಟ್ರಿಲಿ, ಇಂಡಿಯಾದು ಏನು ಟೋಟಲ್ ಪಾಪುಲೇಷನ್ ಇದೆ ಅದರದ್ದು 50% ಇಂಟರ್ನೆಟ್ ಯೂಸರ್ಸ್ ಇದಾರೆ ಅಷ್ಟೇ. ನೀವೀಗ ಕಂಪೇರ್ ಮಾಡಿದ್ರೆ ಅಮೆರಿಕ ಅಥವಾ ಚೈನಾದಲ್ಲಿ ಅವರದು ಏನು ಟೋಟಲ್ ಪಾಪುಲೇಷನ್ ಇದೆ, ಆ ಟೋಟಲ್ ಪಾಪುಲೇಷನ್ ಇಂದು 90% ಇಂಟರ್ನೆಟ್ ಯೂಸರ್ಸ್ ಇದ್ದಾರೆ. ಬಟ್ ಇಂಡಿಯಾದಲ್ಲಿ ಹಂಗಲ್ಲ. ಸೊ ಹಂಗಾಗಿ ಇಂಡಿಯಾದಲ್ಲಿ ಏನಂದ್ರೆ ಇನ್ನು ಬರೋ ವರ್ಷಗಳಲ್ಲಿ ಇನ್ನು ಎರಡು ಮೂರು ವರ್ಷದಲ್ಲಿ 5 10% ಇನ್ಕ್ರೀಸ್ ಆದ್ರೂನು ಈ-ಕಾಮರ್ಸ್ ಸೆಲ್ಲರ್ಸ್ ಗೆ ಜಾಸ್ತಿ ಅಡ್ವಾಂಟೇಜ್ ಇದೆ. ಯಾಕಂದ್ರೆ ಕನ್ಸ್ಯೂಮರ್ಸ್ ಜಾಸ್ತಿ ಆಗ್ತಾರೆ. Amazon ಮತ್ತೆ Flipkart ಯೂಸ್ ಮಾಡೋರು, ಈ-ಕಾಮರ್ಸ್ ಮುಖಾಂತರ ಪ್ರಾಡಕ್ಟ್ ಖರೀದಿ ಮಾಡೋರು ಜಾಸ್ತಿ ಆಗ್ತಾರೆ. ಸೋ ಹಂಗಾಗಿ ಅದನ್ನ ಕ್ಯಾಪಿಟಲೈಸ್ ಮಾಡಬೇಕು ಅಂದ್ರೆ ಯು ಹ್ಯಾವ್ ಟು ಸ್ಟಾರ್ಟ್ ಯುವರ್ ಈ-ಕಾಮರ್ಸ್ ಬಿಸಿನೆಸ್ ಇನ್ ಎ ರೈಟ್ ವೇ. ಹಾಗಾಗಿ ನಾನು ಕಳೆದ ಒಂಬತ್ತು ವರ್ಷದಿಂದ ಈ-ಕಾಮರ್ಸ್ ಬಿಸಿನೆಸ್ ಮಾಡಿಕೊಂಡು ಬಂದು ಮಲ್ಟಿಪಲ್ ಪ್ರಾಡಕ್ಟ್ಸ್ ಲಾಂಚ್ ಮಾಡಿ. ಹಾಗೆ ನಾನು ಮಲ್ಟಿಪಲ್ ಬಿಗಿನರ್ಸ್ ಜೊತೆನು ಕೆಲಸ ಮಾಡಿದ್ದೀನಿ.
ನೀವು ಈ ಕಾಮರ್ಸ್ ಬಿಸಿನೆಸ್ ಸ್ಟಾರ್ಟ್ ಮಾಡಬಹುದು Amazon ಮತ್ತೆ Flipkart ಪ್ಲಾಟ್ಫಾರ್ಮ್ ನ ಯೂಸ್ ಮಾಡ್ಕೊಂಡು. ಸೋ ನಂದ ಎಲ್ಲಾ ರಿಸೋರ್ಸಸ್ ನಿಮಗೆ ಡಿಸ್ಕ್ರಿಪ್ಷನ್ ಅಲ್ಲಿ ಸಿಗುತ್ತೆ. ಅದನ್ನ ಚೆಕ್ ಔಟ್ ಮಾಡಿ ಸೋ ಫಸ್ಟ್ ಅಕೌಂಟ್ ರಿಜಿಸ್ಟ್ರೇಷನ್ ಸೋ ನೋಡಿ ನೀವು Amazon ಅಥವಾ Flipkart ಪ್ಲಾಟ್ಫಾರ್ಮ್ ಅಲ್ಲಿ ನಿಮ್ಮ ಪ್ರಾಡಕ್ಟ್ ಸೆಲ್ ಮಾಡ್ಬೇಕು ಅಂದ್ರೆ ಸೋ ಆಬ್ವಿಯಸ್ಲಿ ನಿಮಗೆ ಜಿಎಸ್ಟಿ ರಿಜಿಸ್ಟ್ರೇಷನ್ ಬೇಕಾಗುತ್ತೆ. ಆಫ್ಕೋರ್ಸ್ ನೀವು ಬುಕ್ಸ್ ಎಲ್ಲಾ ಸೇಲ್ ಮಾಡ್ತಿದ್ದೀರಾ ಅಂದ್ರೆ ನಿಮಗೆ ಅವಶ್ಯಕತೆ ಇಲ್ಲ ಬಟ್ ಬುಕ್ ಸೇಲ್ ಮಾಡ್ಬಿಟ್ಟು ಏನು ಅಂತ ಪ್ರಾಫಿಟ್ ಬರಲ್ಲ ನಿಮಗೆ ಸೋ ನೀವು ದೊಡ್ಡ ಆಥರ್ ಆಗಿರಬೇಕು ಬುಕ್ ಸೇಲ್ ಮಾಡಬೇಕು ಅಂದ್ರೆ ಸೋ ನೀವು ಬುಕ್ ಸೇಲ್ ಮಾಡ್ತೀರಲ್ಲ ಪ್ರಾಫಿಟ್ ಮಾಡಕ್ಕೆ ಸೋ ಹಂಗಾಗಿ ನಿಮಗೆ ಜಿಎಸ್ಟಿ ಬೇಕೇ ಬೇಕು ಜಿಎಸ್ಟಿ ತಗೊಳೋದು ಏನು ದೊಡ್ಡ ವಿಷಯ ಅಲ್ಲ ಆಕ್ಚುಲಿ ಜಿಎಸ್ಟಿ ತಗೊಳ್ಳೋಕ್ಕೆ ನೀವು ನಿಮ್ದು ರೆಂಟೆಡ್ ಮನೆಯಿಂದನು ನೀವು ಜಿಎಸ್ಟಿ ಅಪ್ಲೈ ಮಾಡಬಹುದು ನಾನು ಸ್ಟೆಪ್ ಬೈ ಸ್ಟೆಪ್ ಎಕ್ಸ್ಪ್ಲೈನ್ ಮಾಡಿದೀನಿ ಹೇಗೆ ಜಿಎಸ್ಟಿ ಅಪ್ಲೈ ಮಾಡಬಹುದು.
ನಿಮ್ಮ ಮನೆಯಿಂದನು ನೀವು ಅಪ್ಲೈ ಮಾಡಬಹುದು ನಿಮಗೆ ನಿಮ್ಮ ಆಧಾರ್ ಕಾರ್ಡ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತೆ ನಿಮ್ದು ಅಡ್ರೆಸ್ ಪ್ರೂಫ್ ಬೇಕಾಗುತ್ತೆ ಎಲೆಕ್ಟ್ರಿಸಿಟಿ ಬಿಲ್ ಮತ್ತೆ ರೆಂಟೆಡ್ ಅಗ್ರಿಮೆಂಟ್ ಅಥವಾ ಓನರ್ ಆಗಿದ್ರೆ ನಿಮ್ದು ಓನರ್ಶಿಪ್ ಕಾಪಿ ಅಥವಾ ಎನ್ಓಸಿಎನ್ಓಸಿ ಬೇಕಾಗುತ್ತೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಅದು ನಿಮಗೆ ಕೋರ್ಟ್ ಎದುರಿಗೆ ಟೈಪ್ ರೈಟರ್ಸ್ ಇರ್ತಾರಲ್ಲ ಅವರು ಮಾಡಿಕೊಡ್ತಾರೆ ಸೊ ಅಷ್ಟ್ರದ್ರೆ ನೀವು ಜಿಎಸ್ಟಿ ಅಪ್ಲೈ ಮಾಡಬಹುದು ನೀವೇ ಅಪ್ಲೈ ಮಾಡಬಹುದು ಆಕ್ಚುಲಿ ಸಿಎ ಹತ್ರನು ಹೋಗೋ ಅವಶ್ಯಕತೆ ಇಲ್ಲ ಜಿಎಸ್ಟಿ ನಿಮಗೆ ಫ್ರೀಯಾಗಿ ಅಪ್ಲೈ ಮಾಡಬಹುದು ಸಿಂಪಲ್ ಪ್ರೋಸೆಸ್ ಇದೆ ಜಿಎಸ್ಟಿ ವೆಬ್ಸೈಟ್ ಅಲ್ಲೇ ಹೋಗಿ ನೀವು ಅಪ್ಲೈ ಮಾಡಬಹುದು ಸೋ ನಿಮಗೆ ಒಂದು 10 15 ಡೇಸ್ ಒಳಗೆ ಜಿಎಸ್ಟಿ ಸಿಕ್ಬಿಡುತ್ತೆ ಸೋ ಆ ಜಿಎಸ್ಟಿ ಯೂಸ್ ಮಾಡ್ಕೊಂಡು ನೀವು ಸೆಲ್ಲರ್ ಅಕೌಂಟ್ ಓಪನ್ ಮಾಡಬಹುದು Amazon ಒಳಗೆ ಸೆಲ್ಲರ್ ಅಕೌಂಟ್ ಓಪನ್ ಮಾಡ್ಬಿಟ್ಟು Amazon ಅಲ್ಲಿ ಒಂದು ಎಫ್ಬಿಐ ಪ್ರೋಗ್ರಾಮ್ ಇದೆ ಬೇಸಿಕಲಿ ಅದೇನು ಅಂದ್ರೆ ಫುಲ್ಫಿಲ್ಡ್ ಬೈ Amazon ಅಂದ್ರೆ ನಿಮ್ದ ಏನು ಪ್ರಾಡಕ್ಟ್ಸ್ ಇದೆ ಅದು ನೀವು Amazon FBI ವೇರ್ ಹೌಸ್ ಗೆ ಕಳಿಸಬಹುದು. ಸೊ ಬೆಂಗಳೂರಲ್ಲಿ ಎರಡು ವೇರ್ ಹೌಸ್ ಇದೆ ಹೊಸಕೋಟೆಯಲ್ಲಿ ಒಂದಿದೆ ಅತ್ತಿ ಬೇಲೆಯಲ್ಲಿ ಒಂದಿದೆ. ಸೋ ಎರಡು ವೇರ್ ಹೌಸ್ ನ ನೀವು ನಿಮ್ದು ಅಡಿಷನಲ್ ಪ್ಲೇಸ್ ಆಫ್ ಬಿಸಿನೆಸ್ ಆಗಿ ಆಡ್ ಮಾಡ್ಕೋಬಹುದು ನಿಮ್ಮ ಜಿ.ಎಸ್.ಟಿ ಲಿ. ಆಮೇಲೆ ನಿಮ್ಮ ಪ್ರಾಡಕ್ಟ್ಸ್ ನ ಅಲ್ಲಿಗೆ ಕಳಸಬಹುದು. ಸೊ ಯಾವಾಗೆಲ್ಲ ನಿಮಗೆ ಆರ್ಡರ್ಸ್ ಬರುತ್ತೆ ಅಲ್ವಾ, ನೀವು ಪಿಕ್ ಮಾಡ್ಬಿಟ್ಟು ಪ್ಯಾಕ್ ಮಾಡ್ಬಿಟ್ಟು ಕಸ್ಟಮರ್ಸ್ ಗೆ ತಲುಪಿಸೋ ಅವಶ್ಯಕತೆ ಇಲ್ಲ. Amazon ಅದು ಮಾಡುತ್ತೆ. ಸೋ ದಟ್ ಇಸ್ ವಾಟ್ ವಿ ಕಾಲ್ ಆಸ್ಎಫ್ಬಿಎ ಫುಲ್ಫಿಲ್ಮೆಂಟ್ ಬೈ Amazon ಸೋಎಫ್ಬಿಎ ಪ್ರೋಗ್ರಾಮ್ ಮುಖಾಂತರ ನೀವು ಸೆಲ್ ಮಾಡಬೇಕಾಗುತ್ತೆ ಇಫ್ ಯು ವಾಂಟ್ ಟು ಆಟೋಮೇಟ್ ಯುವರ್ ಬಿಸಿನೆಸ್ ಇಫ್ ಯು ವಾಂಟ್ ಟು ಸ್ಕೇಲ್ ಯುವರ್ ಬಿಸಿನೆಸ್ ಸೋ ಇದು ಅಕೌಂಟ್ ರಿಜಿಸ್ಟ್ರೇಷನ್ ಆಮೇಲೆ ನೀವು ಪ್ರಾಡಕ್ಟ್ ನ ಇಂಪೋರ್ಟ್ ಮಾಡಬೇಕು ಡೈರೆಕ್ಟ್ಲಿ ಮ್ಯಾನುಫ್ಯಾಕ್ಚರರ್ಸ್ ಇಂದ ಚೈನಾದಿಂದ ಇಂಪೋರ್ಟ್ ಮಾಡಬೇಕು ಯಾಕಂದ್ರೆ ಇಲ್ಲಿಂದ ಲೋಕಲ್ ಸಪ್ಲೈಯರ್ಸ್ ಇಂಪೋರ್ಟ್ ಮಾಡೆ.
ನಿಮಗೆ ಸೆಲ್ ಮಾಡ್ತಿರ್ತಾರೆ ಸೊ ಆಬ್ವಿಯಸ್ಲಿ ನೀವು ಲಾಂಗ್ ಟರ್ಮಿಗೆ ಮಾಡ್ಬೇಕು ಅಂದ್ರೆ ನಿಮ್ಮ ಪ್ರಾಡಕ್ಟ್ ನ ನೀವು ಡೈರೆಕ್ಟ್ಲಿ ಚೈನಾದಿಂದ ಇಂಪೋರ್ಟ್ ಮಾಡ್ಬೇಕು ಅದಕ್ಕೆ ನೀವು ಐಸಿ ರಿಜಿಸ್ಟ್ರೇಷನ್ ಅಪ್ಲೈ ಮಾಡಬೇಕು ಇಂಪೋರ್ಟ್ ಎಕ್ಸ್ಪೋರ್ಟ್ ಕೋರ್ಟ್ ರಿಜಿಸ್ಟ್ರೇಷನ್ ಇದುನ್ನು ಅಷ್ಟೇ ನೀವು ಆನ್ಲೈನ್ ಅಲ್ಲಿ ನೀವೇ ಅಪ್ಲೈ ಮಾಡಬಹುದು ಇದಕ್ಕೆ 500 ರೂ ಸಿಗುತ್ತೆ ಸೋ ಅಪ್ಲೈ ಮಾಡಿದ ತಕ್ಷಣ ನಿಮಗೆ ಸಿಕ್ಬಿಡುತ್ತೆ ನಿಮ್ಮ ಹತ್ರ ಮೊದಲೇ ಜಿಎಸ್ಟಿ ಇದೆ ಅಂದ್ರೆ ನಿಮಗೆ ಐಸಿ ರಿಜಿಸ್ಟ್ರೇಷನ್ ತಕ್ಷಣ ಸಿಕ್ಬಿಡುತ್ತೆ ಸೋ ಇದು ಅಕೌಂಟ್ ರಿಜಿಸ್ಟ್ರೇಷನ್ ಸೋ ಜಿಎಸ್ಟಿ ಇಸ್ ಮಸ್ಟ್ ಅಂಡ್ ಶುಡ್ ನೀವು ಯೋಚನೆ ಮಾಡ್ತಿರಬಹುದು ನಾನು ಜಿಎಸ್ಟಿ ಇಲ್ಲದೆ ಮಾಡ್ತೀನಿ ಅಂತ ಅದೆಲ್ಲ ಆಗೋದಲ್ಲ ಸೋ ನಿಮಗೆ ಜಿಎಸ್ಟಿ ಬೇಕೇ ಬೇಕು ಅಂಡ್ ಜಿಎಸ್ಟಿ ಪ್ರೋಸೆಸ್ ಏನು ಕಾಂಪ್ಲಿಕೇಟೆಡ್ ಇಲ್ಲ ಸೋ ನೀವು ಅನ್ಕೊಂಡಂಗೆ ಅಷ್ಟು ಡಿಫಿಕಲ್ಟ್ ಇಲ್ಲ ಎಂಡ್ ಆಫ್ ದ ಡೇ ನೀವು ಜಿಎಸ್ಟಿ ನ ಏನ್ ಟ್ಯಾಕ್ಸ್ ಟ್ಯಾಕ್ಸ್ ಇದೆ ಅದ ಕಸ್ಟಮರ್ಸ್ ಹತ್ರ ಕಲೆಕ್ಟ್ ಮಾಡ್ಬಿಟ್ಟು ಗವರ್ಮೆಂಟ್ ಗೆ ಪೇ ಮಾಡ್ತಿದ್ದೀರಾ ಸೋ ನಿಮ್ಮ ಕೈಯಿಂದ ನೀವು ಪೇ ಮಾಡೋ ಅವಶ್ಯಕತೆ ಇಲ್ಲ ಸೋ ಜಿಎಸ್ಟಿ ರಿಜಿಸ್ಟ್ರೇಷನ್ ಇಸ್ ಮಸ್ಟ್ ಸೋ ನೆಕ್ಸ್ಟ್ ಪ್ರೋಸೆಸ್ ಇಸ್ ಪ್ರಾಡಕ್ಟ್ ರಿಸರ್ಚ್ ಸೋ 99% ಜನ ಏನು ಈಕಾಮರ್ಸ್ ಬಿಸಿನೆಸ್ ಸ್ಟಾರ್ಟ್ ಮಾಡ್ತಾರೆ ಅವರು ಫೇಲ್ ಆಗದೆ ಪ್ರಾಡಕ್ಟ್ ರಿಸರ್ಚ್ ಅವರಿಗೆ ಪ್ರಾಡಕ್ಟ್ ಸೆಲೆಕ್ಟ್ ಮಾಡಕ್ಕೆ ಬರಲ್ಲ ಫಸ್ಟ್ ಆಫ್ ಆಲ್ ನಾನೇ ನಂದು ಮೇನ್ ಚಾನೆಲ್ ಇಂದ ನಂದೇನು Instagram ಇದೆ ಅದರಲ್ಲಿ ಡಿಎಂಸ್ ನೋಡ್ತಾ ಇರ್ತೀನಿ ಸುಮಾರು ಜನ ಮೆಸೇಜ್ ಮಾಡ್ತಾ ಇರ್ತಾರೆ ನಾನು ಪ್ರಾಡಕ್ಟ್ ಲಾಂಚ್ ಮಾಡಿದೆ ಈ ಕಾಮರ್ಸ್ ಬಿಸಿನೆಸ್ ಸ್ಟಾರ್ಟ್ ಮಾಡಿದೆ ನನಗೆ ರಿಸಲ್ಟ್ ಸಿಗ್ತಿಲ್ಲ ಏನು ಸೇಲ್ ಆಗ್ತಿಲ್ಲ ಅಂತ ಅವಾಗ ನಾನು ಕೇಳ್ತೀನಿ ಅವರ ಪ್ರಾಡಕ್ಟ್ ಓಕೆ ನಿಮ್ಮ ಪ್ರಾಡಕ್ಟ್ ಇಂದ ಆವರೇಜ್ ಸೇಲ್ಸ್ ಏನಿದೆ ಕಾಂಪಿಟೇಟರ್ಸ್ ಇಂದ ಆವರೇಜ್ ಸೇಲ್ಸ್ ಏನಿದೆ ಫಸ್ಟ್ ಪೇಜ್ ಅದು ಅವರಿಗೆ ಗೊತ್ತಿರಲ್ಲ ಆವರೇಜ್ ರಿವ್ಯೂಸ್ ಏನಿದೆ ಅದು ಗೊತ್ತಿರಲ್ಲ ಆವರೇಜ್ ಪಿಪಿಸಿ ಬಿಡ್ ಬ್ರಾಂಡ್ ಡಾಮಿನೇಷನ್ ಬ್ರಾಂಡ್ ರೆಕಗ್ನಿಷನ್ ಏನು ಗೊತ್ತಿಲ್ಲ ಓಕೆ ಗುರು ನೀವು ಯಾಕ್ ಪ್ರಾಡಕ್ಟ್ ಲಾಂಚ್ ಮಾಡಿದೆ ಅಂತ ಕೇಳಿದ್ರೆ ಅವರು ಹೇಳ್ತಾರೆ ನನಗೆ ಕಡಿಮೆ ಪ್ರೈಸ್ ಅಲ್ಲಿ ಸಿಕ್ತಾ ಇದೆ ನನಗೆ ಚೀಪ್ ಪ್ರೈಸ್ ಅಲ್ಲಿ ಸಿಗ್ತಿದೆ ನಮ್ಮ ಏರಿಯಾದಲ್ಲಿ ಸಿಗ್ತಿದೆ ಯಾರೋ ಮ್ಯಾನುಫ್ಯಾಕ್ಚರ್ ಇದ್ದಾರೆ ನಮ್ಮ ಫ್ಯಾಮಿಲಿಲ್ಲಿ ಯಾರೋ ಮ್ಯಾನುಫ್ಯಾಕ್ಚರ್ ಮಾಡ್ತಿದಾರೆ.
ಯಾರೋ ಮ್ಯಾನುಫ್ಯಾಕ್ಚರ್ ಮಾಡ್ತಿದ್ದಾರೆ ಹೌದು ನಿಮಗೆ ಕಡಿಮೆ ಪ್ರೈಸ್ ಅಲ್ಲಿ ಸಿಗ್ತಿದೆ ಅದು ಒಳ್ಳೇದೆ ಬಟ್ ಅದು ಸೇಲ್ ಆದ್ರೆನೆ ನಿಮಗೆ ಪ್ರಾಫಿಟ್ ಬರೋದಲ್ವಾ ಸೋ ಹಂಗಾಗಿ ನೀವ ನೀವು ಯಾವುದೇ ಪ್ರಾಡಕ್ಟ್ ಸೆಲೆಕ್ಟ್ ಮಾಡ್ತೀರಾ ಅದರ ಲಾಸ್ಟ್ 30 ಡೇಸ್ ಸೇಲ್ಸ್ ಏನಿದೆ ಲಾಸ್ಟ್ 30 ಡೇಸ್ ರೆವೆನ್ಯೂ ಏನಿದೆ ಲಾಸ್ಟ್ 30 ಡೇಸ್ ಇಂದು ಏನು ಆಕ್ಚುಲಿ ಪ್ರಾಫಿಟ್ ಮಾಡ್ತಾ ಇದ್ದಾರೆ ಬೇರೆ ಕಾಂಪಿಟಿಟರ್ಸ್ ಅದನ್ನ ತಿಳ್ಕೊಬೇಕು ಅದಾದ್ಮೇಲೆ ಆ ಪ್ರಾಡಕ್ಟ್ಗೆ ನೀವು ಸಪ್ಲೈಯರ್ಸ್ ಹುಡುಕಬಹುದು ಸೊ ಹಂಗಾಗಿ ನೀವು ಅದನ್ನ ಹುಡುಕಬೇಕು ಅಂದ್ರೆ ಟೂಲ್ ಯೂಸ್ ಮಾಡ್ಬೇಕಾಗುತ್ತೆ ಸೋ ಪ್ರೊ ಲೆವರೇಜ್ ಟೂಲ್ ಇದೆ ಆ ಟೂಲ್ ಅಲ್ಲಿ ಲಾಸ್ಟ್ 30 ಡೇಸ್ ರೆವೆನ್ಯೂ ಎಲ್ಲ ತಿಳ್ಕೊಬಹುದು ಏನಂದ್ರೆ ಆ ಟೂಲ್ ಅಲ್ಲಿ ಬೇಸಿಕಲಿ ನಮ್ದು ನಾವು ಏನೇ ಪ್ರಾಡಕ್ಟ್ ಸೇಲ್ ಮಾಡಕ್ಕೆ ಅಂತ ಹೊರಟಿದೀವಲ್ವಾ ಆ ಪ್ರಾಡಕ್ಟ್ ಇನ್ ಕಾಂಪಿಟೇಟರ್ಸ್ ಇಂದ ಎಎಸ್ಐ ಪಡ್ಕೊಬೇಕಾಗುತ್ತೆ Amazon ಅಲ್ಲಿ ಎಎನ್ ಸಿಗುತ್ತೆ ಆ Amazon ಸ್ಟ್ಯಾಂಡರ್ಡ್ ಐಡೆಂಟಿಫಿಕೇಶನ್ ನಂಬರ್ ಅಂತ ಅದನ್ನ ಕಾಪಿ ಮಾಡ್ಬಿಟ್ಟು ಆ ಪ್ರೊ ಲೆವೆರೇಜ್ ಟೂಲ್ ಅಲ್ಲಿ ಪೇಸ್ಟ್ ಮಾಡಿದ್ರೆ ನಮಗೆ ಆ ಪ್ರಾಡಕ್ಟ್ ಇಂದ ಲಾಸ್ಟ್ 30 ಡೇಸ್ ಸೇಲ್ಸ್ ಲಾಸ್ಟ್ 30 ಡೇಸ್ ರೆವೆನ್ಯೂ ಕೀವರ್ಡ್ ಸರ್ಚ್ ವಾಲ್ಯೂಮ್ ಎಲ್ಲ ಸಿಕ್ಬಿಡುತ್ತೆ ಅವಾಗ ನಾವು ತಿಳ್ಕೊಬಹುದು ಓಕೆ ಪ್ರಾಡಕ್ಟ್ ಚೆನ್ನಾಗಿದೆಯೋ ಇಲ್ವೋ ಅಂತ ಸೋ ಹಂಗೆ ನಾವು ಡಿಸೈಡ್ ಮಾಡಬಹುದು ಇದನ್ನ ನಾನು ಸಿಂಪಲ್ ಆಗಿ ಎಕ್ಸ್ಪ್ಲೈನ್ ಮಾಡಿದೀನಿ ಆಫ್ಕೋರ್ಸ್ ನಾನು ಮುಂದೆ ಇನ್ನು ಪ್ರಾಡಕ್ಟ್ ರಿಸರ್ಚ್ ಬಗ್ಗೆ ವಿಡಿಯೋಸ್ ಹಾಕ್ತೀನಿ ಸೋ ಪ್ರಾಡಕ್ಟ್ ರಿಸರ್ಚ್ ತುಂಬಾ ಇಂಪಾರ್ಟೆಂಟ್ ಆಗುತ್ತೆ ಒಂದು ಸತಿ ನಿಮ್ದು ಪ್ರಾಡಕ್ಟ್ ಫೈನಲೈಸ್ ಆಯ್ತು ಓಕೆ ಅಪ್ಪ ಎಲ್ಲಾ ಪ್ರಾಡಕ್ಟ್ ಚೆನ್ನಾಗಿದೆ ಲಾಸ್ಟ್ 30 ಡೇಸ್ ರೆವೆನ್ಯೂ ಲಾಸ್ಟ್ 30 ಡೇಸ್ ಸೇಲ್ಸ್ ಕೀವರ್ಡ್ ಸರ್ಚ್ ವಾಲ್ ಎಲ್ಲದು ಚೆನ್ನಾಗಿದೆ ಅಂದ್ರೆ ನೆಕ್ಸ್ಟ್ ಪ್ರೋಸೆಸ್ ಸಪ್ಲೈಯರ್ಸ್ ಹುಡುಕೋದು ಸೋ ಸಪ್ಲೈಯರ್ಸ್ ನೀವು ಲೋಕಲಿನು ಹುಡುಕಬಹುದು ಡೈರೆಕ್ಟ್ಲಿ ಚೈನಾದಿಂದನು ಸೋರ್ಸ್ ಬರಬಹುದು ನಿಮಗೆ ಒಂದು ಹೇಳ್ತೀನಿ ನೋಡಿ 95% ಏನು ಪ್ರಾಡಕ್ಟ್ ಪ್ರಾಫಿಟೇಬಲ್ ಇರುತ್ತಲ್ವಾ.
ನಿಮ್ಮ ಜಿಎಸ್ಟಿ ಸರ್ಟಿಫಿಕೇಟ್ ಇನ್ವಾಯ್ಸ್ ಕಾಪಿ ಪೇಮೆಂಟ್ ಪ್ರೂಫ್ ಇಷ್ಟು ಬೇಕಾಗುತ್ತೆ ಇಂಪೋರ್ಟ್ ಮಾಡಕ್ಕೆ ಸೋ ಇದರ ಬಗ್ಗೆನೇ ಇನ್ನೊಂದು ವಿಡಿಯೋ ಮಾಡ್ತೀನಿ ನಾನು ಸೋ ಸೋರ್ಸ್ ಮಾಡಬೇಕಾದ್ರೆ ನೀವು ಅಲಿಬಾಬಾ ಪ್ಲಾಟ್ಫಾರ್ಮ್ ನ ಯೂಸ್ ಮಾಡಬೇಕಾಗುತ್ತೆ ಅಲಿಬಾ ಪ್ಲಾಟ್ಫಾರ್ಮ್ ಲಿಟ್ರಲಿ Amazon ಪ್ಲಾಟ್ಫಾರ್ಮ್ ತರಾನೇ ಅಲ್ಲಿ ನಿಮಗೆ ಸರ್ಚ್ ಬಾರ್ ಸಿಗುತ್ತೆ ಅಲ್ಲಿ ನೀವು ಪ್ರಾಡಕ್ಟ್ ಸರ್ಚ್ ಮಾಡಬೇಕು ಆಮೇಲೆ ಅವರಿಗೆ ಸೆಂಡ್ ಎನ್ಕ್ವೈರಿ ಅಲ್ಲಿ ನೀವು ಒಂದು ಟೆಂಪ್ಲೇಟ್ ಯೂಸ್ ಮಾಡ್ಬೇಕಾಗುತ್ತೆ ಪ್ರೊಫೆಷನಲಿ ಅವರ ಜೊತೆ ಕನೆಕ್ಟ್ ಮಾಡಕ್ಕೆ ಸೊ ಇಲ್ಲಿ ಮೆನ್ಷನ್ ಮಾಡಿದೀನಿ ನೋಡಿ ಹೇ ಹಲೋ ಐ ಆಮ್ ಎ ಲೀಡ್ ಪರ್ಚೇಸಿಂಗ್ ಏಜೆಂಟ್ ಸೋ ಈ ಟೆಂಪ್ಲೇಟ್ ನ ಯೂಸ್ ಮಾಡ್ಕೊಳ್ಳಿ ನಾನು ಇಲ್ಲಿ ಹಾಕ್ತೀನಿ ಸ್ಕ್ರೀನ್ ತಗೊಳ್ಳಿ ಇಲ್ಲ ನಮ್ದು ಪ್ರೋ ಲೆವರೇಜ್ ಆಪ್ ಅಲ್ಲೂ ನಿಮಗೆ ಸಿಗುತ್ತೆ ಸೋ ಪ್ರೊಫೆಷನಲಿ ನೀವು ಕಾಂಟ್ಯಾಕ್ಟ್ ಮಾಡ್ಬೇಕಾಗುತ್ತೆ ನೆಗೋಷಿಯೇಟ್ ಮಾಡಬೇಕಾಗುತ್ತೆ ಒಂದು ಸತಿ ಎಲ್ಲದು ಆಯ್ತು ಅಂದ್ರೆ ಯು ಹ್ಯಾವ್ ಟು ಸೆಂಡ್ ಯುವರ್ ಪ್ರಾಡಕ್ಟ್ ಡೈರೆಕ್ಟ್ಲಿ Amazon ವೇರ್ ಹೌಸ್ ನೀವು ಬೇಕಿದ್ರೆ ಒಂದು ಸ್ಯಾಂಪಲ್ ನ ಆರ್ಡರ್ ಮಾಡಬಹುದು ನಿಮ್ಮ ಹತ್ರ ಎಲ್ಲಾ ಪ್ರಾಡಕ್ಟ್ ಎಲ್ಲ ಸ್ಯಾಟಿಸ್ಫೈ ಆದ್ಮೇಲೆ ನೀವು ಪ್ರಾಡಕ್ಟ್ಸ್ ಏನಿದೆ ನಿಮ್ದು Amazon FBI ವೇರ್ ಹೌಸ್ ಗೆ ಕಳಿಸ್ತೀರಾ ಸೋ ಯಾವಾಗ ನಿಮ್ಮ ಪ್ರಾಡಕ್ಟ್ Amazon ಎಫ್ಬಿ ವೇರ್ ಹೌಸ್ ಗೆ ಹೋಗ್ತೀರಾ ಕಳಿಸ್ತೀರಾ ಅದಕ್ಕಿಂತ ಮುಂಚೆ ಸೋ ನಿಮ್ ಪ್ರಾಡಕ್ಟ್ ನ ಬೇಸಿಕಲಿ ನಿಮ್ ಲಿಸ್ಟಿಂಗ್ ಮಾಡ್ಬೇಕಾಗುತ್ತೆ Amazon ಪ್ಲಾಟ್ಫಾರ್ಮ್ ಅಲ್ಲಿ. ಸೋ ಲಿಸ್ಟಿಂಗ್ ಅಲ್ಲಿ ಮೇಜರ್ಲಿ ಫೋರ್ ಕಾಂಪೋನೆಂಟ್ಸ್ ಇರುತ್ತೆ. ಒಂದು ಇಮೇಜಸ್ ನಿಮ್ದು ಪ್ರಾಡಕ್ಟ್ ಇಮೇಜಸ್ ಬಂದ್ಬಿಟ್ಟು ಕ್ಲೀನ್ ಆಗಿ ಇರ್ಬೇಕು, ವೈಟ್ ಬ್ಯಾಕ್ಗ್ರೌಂಡ್ ಅಲ್ಲಿ ಇರಬೇಕು, ಲೋಗೋ ಹೈಲೈಟ್ ಆಗ್ಬೇಕು, ಇನ್ಫೋಗ್ರಾಫಿಕ್ ಇರಬೇಕು ಅಂದ್ರೆ ಅದರ ಅಳತೆ ಡೈಮೆನ್ಶನ್ ಎಲ್ಲ ಗೊತ್ತಾಗಬೇಕು ಒಂದು ಮಾಡೆಲ್ ಜೊತೆನು ಫೋಟೋ ಇರಬೇಕು. ಸೋ ಇವಾಗ ನೀವು ಏ ಯೂಸ್ ಮಾಡ್ಕೊಂಡು ಮಾಡ್ಕೋಬಹುದು ಈವನ್ ನಿಮಗೆ ಸಪ್ಲಯರ್ಸ್ ಸ್ಟಾಕ್ ಇಮೇಜಸ್ ಕೊಡ್ತಾರೆ ಅದನ್ನೇ ಎಡಿಟ್ ಮಾಡ್ಕೊಬಹುದು. ಸೋ ಇಮೇಜಸ್ ಆರ್ ವೆರಿ ಇಂಪಾರ್ಟೆಂಟ್ ನೆಕ್ಸ್ಟ್ ಪ್ರಾಡಕ್ಟ್ ಟೈಟಲ್ ಬುಲೆಟ್ ಪಾಯಿಂಟ್ಸ್ ಮತ್ತೆ ಡಿಸ್ಕ್ರಿಪ್ಷನ್. ಸೊ ಇದಷ್ಟು ಏನಿದೆ ಕೀವರ್ಡ್ ರಿಚ್ ಇರಬೇಕು.


