Jio ದವರು ಏನು ಒಂದುವರೆ ವರ್ಷಕ್ಕೆಗೂಗಲ್ ಜೆಮಿನೈ ಪ್ರೋ ಸಬ್ಸ್ಕ್ರಿಪ್ಷನ್ ಎಲ್ಲರಿಗೂ ಫ್ರೀಯಾಗಿ ಕೊಡ್ತಾ ಇದ್ದಾರೆ ಸೋ ಇದೀಗ ಪ್ರತಿಯೊಬ್ಬರಿಗೂ ಸಹ ಅವೈಲಬಲ್ ಇದೆ ನೀವು ಮೈ jio ಅಪ್ಲಿಕೇಶನ್ಗೆ ಹೋದ್ರೆ ಅವರದ ಒಂದು ಪೋಸ್ಟರ್ ಕಾಣುತ್ತೆ ಅದನ್ನ ಕ್ಲಿಕ್ ಮಾಡಿದ್ರೆ ನಿಮ್ಮ ಬ್ರೌಸರ್ಗೆ ಕರ್ಕೊಂಡು ಹೋಗುತ್ತೆ ಬ್ರೌಸರ್ ನಲ್ಲಿ ನೀವು ನಿಮ್ಮ ಗೂಗಲ್ ಅಕೌಂಟ್ ಸೈನ್ ಅಪ್ ಮಾಡಿದ್ರೆ ನಿಮಗೆ 18 ತಿಂಗಳ ಸಬ್ಸ್ಕ್ರಿಪ್ಷನ್ ಫ್ರೀಯಾಗಿ ಸಿಗ್ತಿದೆ. ನಾನು ಕೂಡ ಆಲ್ರೆಡಿ ನನ್ನ ಅಕೌಂಟ್ಗೆ ಅದನ್ನ ಲಿಂಕ್ ಮಾಡ್ಕೊಂಡಿದ್ದೀನಿ. ಸೋ ನೀವು ಕೂಡ ರೆಡಿಮ್ ಮಾಡ್ಕೊಳ್ಳಿ. ಒಂದುವರೆ ವರ್ಷಗಳ ಕಾಲ ಗೂಗಲ್ ಜೆಮಿನೈ pro ವರ್ಷನ್ ಫ್ರೀ ಅದರ ಜೊತೆಗೆ ಏನು ಹೊಸದಾಗಿ ಮೊನಮೊನ್ನೆ ಲಾಂಚ್ ಮಾಡಿದ್ರು ಜೆಮಿನೈ 3 ಇತ್ತಲ್ವಾ. ಸೋ ಅದನ್ನ ಕೂಡ ನಿಮಗೆ ಫ್ರೀಯಾಗಿ ಕೊಡ್ತಾ ಇದ್ದಾರೆ. ಮತ್ತು ನಿಮಗೆ ಎರಡು ಟಿಬಿ ತಂಕ ಸ್ಟೋರೇಜ್ ಒಂದುವರೆ ವರ್ಷದ ತನಕ ಲಿಟ್ರಲಿ ಇಷ್ಟು ದಿನ ನಾನು ಇದಕ್ಕೆ ದುಡ್ಡು ಕೊಟ್ಟು ಪರ್ಚೇಸ್ ಮಾಡ್ತಿದ್ದೆ ಗುರು ಒಂದು ತಿಂಗಳಿಗೆ ಹತ್ತತ್ರ 200 300 ರೂಪಾಯ ಆಗುತ್ತೆ ಒಂದು ತಿಂಗಳಿಗೆ ಬರಿ 100 GB ಸ್ಟೋರೇಜ್ಗೆ ಎಐ ಫೀಚರ್ ಅಲ್ಲ ಆಯ್ತಎಐ ಜಮಿನಗೂ ಅಲ್ಲ ಬರಿ ಸ್ಟೋರೇಜ್ಗೆನೆ 300 ರೂಪಾಯ ಕೊಡ್ತಿದ್ದೆ ಈ ಒಂದುವರೆ ವರ್ಷಕ್ಕೆ ಎರಡು ಟಿಬಿ ಸ್ಟೋರೇಜ್ ಸಿಗ್ತದೆ ಗೂಗಲ್ ಫೋಟೋಸ್ ಡ್ರೈವ್ ಎಲ್ಲಾದಕ್ಕೂ ತುಂಬಕೊಬಹುದು ನಾನು ಸೋ ಹೆವಿ ಯೂಸ್ ಆಗುವಂತ ಫೀಚರ್ ನೀವು ಕೂಡ ರೀ ಮಾಡ್ಕೊಳ್ಳಿ.
ಗೂಗಲ್ಪಿಕ್ಸೆಲ್ ಫೋನ್ ಗಳಿಗೆ ಇದೀಗ ಒಂದು ಹೊಸ ಫೀಚರ್ ಬಂದಿದೆ ಏನಪ್ಪಾ ಅಂತ ಅಂದ್ರೆ ನೀವು ನಿಮ್ಮ Google ಪಿಕ್ಸೆಲ್ ಫೋನ್ ಇಂದ Apple ಐಫೋನ್ ಗೆ ಮತ್ತು ಅವರ ಮ್ಯಾಕ್ಬುಕ್ ಲ್ಯಾಪ್ಟಾಪ್ ಗೆ ಏರ್ ಡ್ರಾಪ್ ಅನ್ನ ಮಾಡಬಹುದು ಫೈಲ್ ಶೇರ್ ಮಾಡಬಹುದು. ಪಿಕ್ಸೆಲ್ ಫೋನ್ ಇಂದ apple ಫೋನ್ಗೆ ಈವನ್ apple ಫೋನ್ ಇಂದ ಪಿಕ್ಸೆಲ್ ಫೋನ್ಗೆ ನೀವು ಏರ್ ಡ್ರಾಪ್ ಅನ್ನ ಮಾಡಬಹುದು ಹೆವಿ ಯೂಸ್ ಆಗುವಂತ ಫೀಚರ್ ಗೂಗಲ್ ನವರು ಅವರದು twitter ನಲ್ಲಿ ಅಂದ್ರೆ ಆಂಡ್ರಾಯ್ಡ್ Twitter ಪೇಜ್ನಲ್ಲಿ ಇದನ್ನ ಶೇರ್ ಮಾಡ್ಕೊಂಡಿದ್ದಾರೆ ಸೋ ತೋರಿಸ್ತಾ ಇದೀನಿ ಸೋ ಪಿಕ್ಸೆಲ್ ಇಂದ ಐಫೋನ್ ಗೆ ಐಫೋನ್ ಇಂದ ಪಿಕ್ಸೆಲ್ ಗೆ ಇನ್ಮೇಲೆ ಫ್ಲಾಲೆಸ್ ಆಗಿ ಫೈಲ್ ಶೇರ್ ನ್ನ ಮಾಡಬಹುದು ಈಗ ಸ್ಟಾರ್ಟಿಂಗ್ ಆಕ್ಚುಲಿ ಈ ಅಪ್ಡೇಟ್ ಪಿಕ್ಸೆಲ್ ಫೋನ್ಗೆ ಬಂದಿದೆ ನೆಕ್ಸ್ಟ್ ಎಲ್ಲಾ ಫೋನ್ಗೂ ಸಹ ಈ ಒಂದು ಅಪ್ಡೇಟ್ ಬರುತ್ತೆ ಆಯ್ತಾ ನೆಕ್ಸ್ಟ್ Samsung Vivo OPPO ಪ್ರತಿಯೊಂದು ಬ್ರಾಂಡ್ ಅವರು ಕೂಡ ಇದನ್ನ ತಗೊಂಡು ಬರ್ತಾರೆ. ಸೋ ಒಳ್ಳೇದಾಯ್ತಪ್ಪ ನಾವು ಐಫೋನ್ ಅವರು ನಮಗೆ ಫೋಟೋ ಕಳಿಸಕೆ ನಾವು ಐಫೋನ್ ಅವರಿಗೆ ಫೋಟೋ ಕಳಿಸಕ್ಕೆ ಇಷ್ಟು ದಿನ ಹೈವಿ ಪ್ರಾಬ್ಲಮ್ ಆಗ್ತಾ ಇತ್ತು ಎಲ್ಲಾದನ್ನು ಕೂಡ WhatsApp ನಲ್ಲಿ ನಾವು ಡಾಕ್ಯುಮೆಂಟ್ ಅಲ್ಲಿ ಹೈ ಕ್ವಾಲಿಟಿಲ್ಲಿ ಕಳಿಸಬೇಕಾಗಿರ್ತಿತ್ತು ಇನ್ಮೇಲೆ ಆ ರೀತಿ ಮಾಡೋ ಅವಶ್ಯಕತೆ ಇದೆ ಡೈರೆಕ್ಟ್ ಆಗಿ ಫೈಲ್ನೇ ಶೇರ್ ಮಾಡಕಬಹುದು.
ಸ್ವಿಟ್ಜರ್ಲ್ಯಾಂಡ್ ಅಲ್ಲಿ ಒಂದು ಚರ್ಚ್ ನವರು ಎಐ ಜನರೇಟೆಡ್ ಜೀಸಸ್ ಕ್ರೈಸ್ಟ್ ಅನ್ನ ಇನ್ಸ್ಟಾಲ್ ಮಾಡಿದ್ದಾರಂತೆ. ಅವರದು ಕನ್ಫೆಷನ್ ಬೂತ್ ಅಂತ ಇರುತ್ತೆ. ಏನಾದ್ರೂ ನೀವು ತಪ್ಪು ಮಾಡಿದ್ರೆ ಹೋಗ್ಬಿಟ್ಟು ನೀವು ನಿಮ್ಮ ತಪ್ಪನ್ನ ಆ ಕನ್ಫೆಷನ್ ಬೂತ್ ಅಲ್ಲಿ ಕೂತ್ಕೊಂಡು ಅನಮಸ್ ಆಗಿ ಆ ಕಡೆ ಯಾರು ಕೂಡ್ತಿರ್ತಾರೆ ಅಂತ ನಿಮಗೆ ಗೊತ್ತಿರಲ್ಲ ನೀವು ಯಾರು ಅಂತ ಅವರಿಗೆ ಗೊತ್ತಿರಲ್ಲ. ಹೋಗ್ಬಿಟ್ಟು ಕೂತ್ಕೊಂಡು ಬಿಟ್ಟು ಕನ್ಫೆಷನ್ ಮಾಡಬಹುದು. ಸೋ ಆ ಜಾಗದಲ್ಲಿ ಇದೀಗ ಎಐ ಜನರೇಟೆಡ್ ಜೀಸಸ್ ಅನ್ನ ಇಟ್ಟಿದ್ದಾರಂತೆ. ಸೋ ನೀವು ಎಐ ಜೊತೆ ನಿಮ್ಮ ಕಷ್ಟ ಸುಖ ನಿಮ್ಮ ಜೀವನದಲ್ಲಿ ನೀವು ಮಾಡಿರೋ ತಪ್ಪು ಪ್ರತಿಯೊಂದನ್ನು ಕೂಡ ಶೇರ್ ಮಾಡ್ಕೊಬಹುದು. ಅದು ನಿಮಗೆ ಉತ್ತರವನ್ನ ಕೊಡುತ್ತಂತೆ. ಸುಮಾರು 100 ಭಾಷೆಗಳಲ್ಲಿ ಈ ಒಂದು ಎಐ ಅವೈಲಬಲ್ ಇದೆಯಂತೆ ಸೋ ಕ್ರೇಜಿ ಗುರು ನೆಕ್ಸ್ಟ್ ನಮ್ಮ ದೇಶದಲ್ಲೂ ಬರುತ್ತೆ ಕಾಯ್ತಾ ಇರಿ. ನೆಕ್ಸ್ಟ್ ಇಂದ ನೀವು ನಮ್ಮ ದೇವರ ಜೊತೆ ಕೂಡ ಮಾತಾಡಬಹುದು ಬೆಂಕಿ ಗುರು ಇನ್ನು ಏನೇನು ನೋಡಬೇಕು ಗೊತ್ತಿಲ್ಲ ನಮ್ಮ ದೇಶದಲ್ಲಿ ಅವರು ಸೇಲ್ ಮಾಡಿದ್ದಂತ ಗ್ರಾಂಡ್ವಿ itara ಅವರದು ಹತ್ತತ್ರ 40000 ಕಾರ್ಗಳನ್ನ ರಿಕಾಲ್ ಮಾಡಿದ್ದಾರೆ ಏನೋ ಫ್ಯೂಯಲ್ ಇಂಡಿಕೇಟರ್ದು ಏನೋ ಫಾಲ್ಟ್ ಇದೆಯಂತೆ ಸೋ ಫ್ಯೂಯಲ್ ಇಂಡಿಕೇಟರ್ ಮೋಸ್ಟ್ಲಿ ಸರಿಯಾಗಿ ಮಾಡ್ತಿಲ್ವೋ ಏನೋ ಇರಬೇಕು ಸೋ ಏನಾಗುತ್ತೆ ಫ್ಯೂಯಲ್ ಇಂಡಿಕೇಟರ್ ಸರಿ ಇಲ್ಲ ಅಂತ ಅಂದ್ರೆ ನಾವ ನಾವು ಅನ್ಕೋತೀವಿ ಟ್ಯಾಂಕ್ ಫುಲ್ ಇದೆ ಅಂತ ನೋಡಿದ್ರೆ ಖಾಲಿ ಯಾಕಾಗಿರುತ್ತೆ ಸೋ ಪಟ್ಟ ಅಂತ ಒಂದೇ ಸಲ ಫ್ಯೂಲ್ ಖಾಲಿ ಹಂಗೆ ನಿಂತಕೊಂಡು ಬಿಡೋದು ಗಾಡಿಯ ಅದು ಸರಿಯಾಗಿ ವರ್ಕ್ ಆಗಿಲ್ಲ ಅಂದ್ರೆ ಇದರಿಂದ ಹತ್ತತ್ರ 39 ರಿಂದ 40ಸಾವ ಗಾಡಿಗಳನ್ನ ರಿಕಾಲ್ ಮಾಡಿದಾರೆ ಅದನ್ನ ಸರಿ ಮಾಡಿಬಿಟ್ಟು ನಿಮಗೆ ಕಳಿಸ್ತಾರೆ ಸೋ ಮಾಡಿಸಕೊಳ್ಳಿ.
ನಮ್ಮ ದೇಶದ ಕೆಲವೊಂದು ರಾಜ್ಯ ಕೆಲವೊಂದು ಜಿಲ್ಲೆ ಪ್ರದೇಶಗಳಲ್ಲಿ ಸಿಎನ್ಎಪಿ ಪೋರ್ಟಲ್ ಲೈವ್ ಆಗಿದೆ ನೆಕ್ಸ್ಟ್ ಇಂದ ನಿಮ್ಮ ಫೋನ್ಗೆ ಯಾವುದಾದರೂ ಅನ್ನೋನ್ ನಂಬರ್ ಇಂದ ಅಥವಾ ಈವನ್ ನಿಮ್ಮ ಕಾಂಟ್ಯಾಕ್ಟ್ ಲ್ಲಿ ಇರುವಂತ ನೋನ್ ನಂಬರ್ ಇಂದನೆ ಕಾಲ್ ಬಂತು ಅಂತ ಅಂದ್ರೆ ಆ ಒಂದು ಪರ್ಟಿಕ್ಯುಲರ್ ನಂಬರ್ ಯಾವ ಆಧಾರಿಗೆ ಲಿಂಕ್ ಆಗಿದೆ ಆ ಆಧಾರ್ ಹೆಸರನ್ನ ನಿಮ್ಮ ಫೋನ್ದು ಕಾಲಿಂಗ್ ಸ್ಕ್ರೀನ್ ಅಲ್ಲಿ ತೋರಿಸುತ್ತೆ ಟ್ರೂ ಕಾಲರ್ ಅವಶ್ಯಕತೆನೇ ಇರೋದಿಲ್ಲ ಹೆವಿ ಯೂಸ್ ಆಗುವಂತ ಫೀಚರ್ ನೆಕ್ಸ್ಟ್ ಇಂದ ಯಾರು ಯಾರಿಗೂ ಪ್ರಾಂಕ್ ಮಾಡೋದಕ್ಕೆ ಆಗಲ್ಲ ಈ ಒಂದು ಏನ್ ಪೋರ್ಟಲ್ ಸದ್ಯಕ್ಕೆ ಕೆಲವೊಂದು ಸಿಟಿಗಳಲ್ಲಿ ಕೆಲವೊಂದು ಜಾಗಗಳಲ್ಲಿ ಮಾತ್ರ ಅವೈಲಬಲ್ ಇದೆ ಸದ್ಯದಲ್ಲೇ ರಾಜ್ಯದಾದ್ಯ ಅಂತ ಈ ಒಂದು ಪೋರ್ಟಲ್ ಎನೇಬಲ್ ಆಗುತ್ತೆ ಸಿಎನ್ಎಪಿ ಅಂದ್ರೆ ಕಾಲಿಂಗ್ ನೇಮ್ ಪ್ರೆಸೆಂಟೇಶನ್ ಅಂತ ಸೋ ಸೂಪರ್ ಫೀಚರ್ ಮಾತ್ರ ಅನ್ನೋ ನಂಬರ್ ಇಂದ ಕಾಲ್ ಬರ್ತಾ ಇದ್ರೆ ನೋಡ್ಕೊಂಡು ಬಿಡಬಹುದು ಯಾರಪ್ಪಾ ಇದು ಆಧಾರ ಫುಲ್ ಹೆಸರು ಸಂದೀಪ್ ಅವರದು ಮೆಡಲ್ ನೇಮ್ ಫುಲ್ ನೇಮ್ ಅದನ್ನು ತೋರಿಸುತ್ತೆ ಅಂತ ಕಾಣುತ್ತೆ ಕ್ರೇಜಿ ಗುರು ಯಪ್ಪ ಬೆಂಕಿ ಫೀಚರ್ Amazon ಅಲ್ಲಿ ಪ್ರೈಸ್ ಹಿಸ್ಟರಿ ಅಂತ ಒಂದು ಹೊಸ ಫೀಚರ್ ಬಂದಿದೆ ಸೋ ಇದಕ್ಕಿಂತ ಮುಂಚೆ ನಾವು ಪ್ರೈಸ್ ಗ್ರಾಫ್ ನ್ನ ನೋಡಬೇಕು ಅಂದ್ರೆ ಅಂದ್ರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನ ಥರ್ಡ್ ಪಾರ್ಟಿ ಎಕ್ಸ್ಟೆನ್ಶನ್ನ ಯೂಸ್ ಮಾಡಬೇಕಾಗಿರ್ತಿತ್ತು ಇದೀಗ amazon ಅವರೇ ಈ ಒಂದು ಫೀಚರ್ ನ ತಗೊಂಡು ಬಂದಿದ್ದಾರೆ ಸೋ ಕಳೆದ 30 ದಿನದ ಅಥವಾ 90 ದಿನದ ಪ್ರೈಸ್ ಗ್ರಾಫ್ ನ್ನ ನೀವು ನೋಡಬಹುದು ಇದು ಇಂಡಿವಿಜುವಲ್ ಪ್ರಾಡಕ್ಟ್ ಪೇಜ್ ನಲ್ಲಿ ನಿಮಗೆ ನೋಡಕೆ ಸಿಗುತ್ತೆ ಆ ಪ್ರೈಸ್ ಏನರುತ್ತೆ ಬೆಲೆ ಇರುತ್ತೆ ಅಲ್ವಾ ಪ್ರಾಡಕ್ಟ್ ಇಂದು ಅದರ ಕೆಳಗಡೆ ನಿಮಗೆ ಈ ಪ್ರೈಸ್ ಗ್ರಾಫ್ ನೋಡಕೆ ಸಿಗುತ್ತೆ ಸೋ ನೆಕ್ಸ್ಟ್ ಇಂದ ನೀವಏನಾದರು ಪರ್ಚೇಸ್ ಮಾಡಬೇಕಾದ್ರೆ ಈ ಪ್ರೈಸ್ ಗ್ರಾಫ್ ನೋಡಿ ಆಯ್ತಾ ಸೋ ಮುಂಚೆ ಎಷ್ಟಿತ್ತು ಈ ಇರೋ ಪ್ರೈಸ್ ಗಿಂತ ಜಾಸ್ತಿ ಇತ್ತಾ ಕಡಿಮೆ ಇದೆಯಾ ತಗೊಳುವಂತದ್ದು ಸರಿಯಾದ ಸಮಯನ ಅಂತ ಈ ಗ್ರಾಫ್ ಅನ್ನ ನೋಡಿದ್ರೆ ನಿಮಗೆ ಗೊತ್ತಾಗಿಬಿಡುತ್ತೆ.
Samsung ಅವರು ನೆಕ್ಸ್ಟ್ ಲಾಂಚ್ ಮಾಡುವಂತ Samsung Galaxy Glip 8 ಅನ್ನ ಇನ್ನು ಸ್ವಲ್ಪ ತಿನ್ ಮಾಡ್ತಾರಂತೆ ಈಜ F ಫ್ಲಿಪ್ 7 ಅದತ್ರ 13.7 mm ಥಿಕ್ನೆಸ್ ಇತ್ತು ಸೋ ನೆಕ್ಸ್ಟ್ ಲಾಂಚ್ ಆಗುವಂತ ಫ್ಲಿಪ್ 8 ಅನ್ನ 9.5 mm ಥಿಕ್ನೆಸ್ಗೆ ಕಡಿಮೆ ಮಾಡ್ತಾರಂತೆ ಅಪ್ರಾಕ್ಸಿಮೇಟ್ಲಿ 30% ಸ್ಲಿಮ್ಮರ್ ಆಗುತ್ತೆ ಆಕ್ಚುಲಿ ಕಳೆದ ವರ್ಷಕ್ಕೆ ಕಂಪೇರ್ ಮಾಡ್ಕೊಂಡ್ರೆ ಈ ಫೋಲ್ಡ್ ಸೆವೆನ್ ತುಂಬಾ ತಿನ್ ಆಗಿದೆ ಆಯ್ತಾ ಫೋಲ್ಡ್ ಸೆವೆನ್ ನೀವು ನಂಬಲ್ಲ 8.9 9 mm ನ ಥಿಕ್ನೆಸ್ ಹೆವಿ ಅಂದ್ರೆ ಹೆವಿ ತಿನ್ ಮಾಡಿದ್ರು ಸೋ ಮುಂದಿನ ವರ್ಷ ಫ್ಲಿಪ್ನು ಕೂಡ ತಿನ್ ಮಾಡ್ತಾರಂತೆ ಆಯ್ತಾ ಸೋ ನೆಕ್ಸ್ಟ್ ನಂಗೆ ಅನಿಸಿದಂಗೆ ಅಷ್ಟು ತಿನ್ ಮಾಡಿದ್ರೆ ಇನ್ನು ಕಾಂಪ್ಯಾಕ್ಟ್ ಆಗುತ್ತೆ ಆಲ್ರೆಡಿ ಕಾಂಪ್ಯಾಕ್ಟ್ ಈ ಫ್ಲಿಪ್ ಫೋನ್ ಗಳೆಲ್ಲ ಇನ್ನು ಕಾಂಪ್ಯಾಕ್ಟ್ ಅಂತ ಅಂದ್ರೆ ಕ್ರೇಜಿ Samsung Galaxyಲ S26 ಅಲ್ಟ್ರಾ ನೆಕ್ಸ್ಟ್ ಏನ್ ಲಾಂಚ್ ಆಗುತ್ತೆ ಇನ್ನು ಕೆಲವೇ ಕೆಲವು ತಿಂಗಳಲ್ಲಿ ಒಂದಎರಡು ತಿಂಗಳಲ್ಲಿ ಸೋ ಇದರಲ್ಲಿ ಇನ್ನು ಫಾಸ್ಟ್ ಚಾರ್ಜಿಂಗ್ ಎನೇಬಲ್ ಮಾಡಿದ್ದಾರೆ ಸೋ ಮುಂಚೆ ಎಲ್ಲ 45 ವಾಟ್ ಅಲ್ಲಿ ಚಾರ್ಜ್ ಆಗ್ತಾ ಇತ್ತು ಸೋ ನೆಕ್ಸ್ಟ್ ಇಂದ ಈ ಅಲ್ಟ್ರಾ ವೇರಿಯಂಟ್ 60 ವಾಟ್ ಅಲ್ಲಿ ಫಾಸ್ಟ್ ಚಾರ್ಜ್ ಆಗುತ್ತೆ ಸೋ 45 ವಾಟ್ ಇಂದ 60 ವಾಟ್ ಅಂದ್ರೆ ಇನ್ನು ಸೂಪರ್ ಫಾಸ್ಟ್ ಚಾರ್ಜಿಂಗ್ ವಿತ ಇನ್ ಒನ್ ಹವರ್ ಒಳಗಡೆನೆ ಫೋನ್ನ ಫುಲ್ ಚಾರ್ಜ್ ಮಾಡಬಲ್ಲಂತ ಕೆಪ್ಯಾಸಿಟಿ ಈ ಫೋನ್ಗೆ ಇರುತ್ತೆ ತುಂಬಾ ನಿಧಾನಕ್ಕೆ ತಗೊಂಡು ಬರ್ತಾ ಇದ್ದಾರೆ ಬೇರೆ ಬ್ರಾಂಡ್ ಗಳೆಲ್ಲ 150 ವಾಟ್ 200 ವಾಟ್ ತಗೊಂಡು ಬರ್ತಾವರೆ ಸೋಸ್ಸ ಅವರು apple ಅವರೆಲ್ಲ ಈಗ ಬೇಬಿ ಸ್ಟೆಪ್ ಅನ್ನ ಮಕ್ಕಳು ನಿಧಾನಕ್ಕೆ ಹೆಜ್ಜೆ ಇಟ್ಟಂಗೆ ಇಡ್ತಾವರು ಈಗ ನೋಡೋಣ ಯಾವಾಗ apple ನವರು ತಗೊಂಡು ಬರ್ತಾರೆ.
realme ನವರು ಅವರದು GT 8 Pro ನ ನಮ್ಮ ದೇಶದಲ್ಲಿ ಲಾಂಚ್ ಮಾಡಿದ್ದಾರೆ ನಂಗೇನು ಕಳಿಸಿಲ್ಲ ಅವ್ರು ಬಟ್ ತರಿಸ್ಕೊಂಡು ವಿಡಿಯೋ ಮಾಡ್ತೀವಿ ತಲೆ ಕೆಡಿಸ್ಕೊಂಬೇಡಿ ಸೋ ಈ ಫೋನ್ನ 73,000 ಲಾಂಚ್ ಮಾಡಿದಾರೆ ನನಗೆ ಗೊತ್ತಿಲ್ಲ Realme ಬ್ರಾಂಡಿಂಗ್ ಅಲ್ಲಿ ಯಾರು ಇಷ್ಟೊಂದು ದುಡ್ಡು ಕೊಟ್ಟು ತಗೋತಾರೆ ಅಂತ 73,000 ನಂಗ ಅನಿಸಿದಂಗೆ ಕಾಸ್ಟ್ ತುಂಬಾ ಜಾಸ್ತಿ ಆಯ್ತು ನಿಮಗೆ ಏನ ಅನಿಸ್ತು ಇಷ್ಟು ಕೊಡಬಹುದು realme ಬ್ರಾಂಡಿಂಗ್ಗೆ ನಾನಂತೂ ಅಷ್ಟೊಂದು ದೊಡ್ಡಕೊಟ್ಟು realme ಬ್ರಾಂಡ್ ಅಲ್ಲಂತೂ ಫೋನ್ ತಗೊಳಲ್ಲ ಇದು ನನ್ನ ಒಪಿನಿಯನ್ ಅಪ್ಪ ಫೋನ್ ಚೆನ್ನಾಗಿದೆ ಫೀಚರ್ಸ್ ಎಲ್ಲ ಚೆನ್ನಾಗಿದೆ ಕ್ಯಾಮೆರಾ ಮಾಡ್ಯೂಲ್ಸ್ ಎಲ್ಲ ನೀವು ಸ್ಕ್ರೂ ತೆಗೆದುಬಿಟ್ಟು ಹಾಕೋ ರೀತಿ ಎಲ್ಲ ಕೊಟ್ಟಿದ್ದಾರೆ ಬಟ್ ಸ್ಟಿಲ್ 72 73ಒನ್ಪ ಬ್ರಾಂಡಿಂಗ್ ಆದ್ರೆ ಓಕೆನಪ್ಪ OPPO ಆದ್ರೂ ಓಕೆನೆ ಬಟ್ ಈಗ realme ಗೆ ಆ ಲೆವೆಲ್ ಬ್ರಾಂಡಿಂಗ್ ಇದೆ ಅಂತ ನನಗೊಂತು ಅನ್ಸಲ್ಲ . Samsung ಅವರದು, ಗ್ಯಾಲಕ್ಸಿ A77 ಮತ್ತು Galaxy A57 ಇಂದು, GigಗB ಬೆಂಚ್ ಸ್ಕೋರ್ ಗಳು ಸ್ಪಾಟ್ ಆಗಿದೆ. ಸೊ ಎಕ್ಸಿನೋಸ್ ಪ್ರೊಸೆಸರ್ ನ ಜೊತೆಗೆ ಈ ಎರಡು ಫೋನ್ ಗಳು ಸಹ ಬರ್ತಾ ಇದ್ಯಂತೆ. ಸೊ ಆ ಗಿಗ್ ಬೆಂಚ್ ಸ್ಕೋರ್ ನಾನು ನಿಮಗೆ ತೋರಿಸ್ತಾ ಇದ್ದೀನಿ. A7, ಮಲ್ಟಿ ಕೋರ್ 5,500 ರೇಂಜ್. ಸಿಂಗಲ್ ಕೋರು, 1600 ರೇಂಜ್. ಇನ್ನು 57, 4346, 1300. ಎರಡು ಕೂಡ ತುಂಬಾ ಕ್ಲೋಸ್ ಅಂತ ಅನ್ಬಹುದು ಕ್ಲೋಸ್ ಏನೆ ನೋಡಕೆ ಹೋದ್ರೆ ಬಟ್ ಪ್ರಾಬ್ಲಮ್ ಏನ್ ಗೊತ್ತಾ ಗ್ಯಾಲಕ್ಸಿ A77 ಸ್ಮಾರ್ಟ್ ಫೋನ್ ಏನಿಲ್ಲ ಅಂದ್ರು ಒಂದು 45000 ರೇಂಜ್ ಅಲ್ಲಿ ಲಾಂಚ್ ಆದ್ರೆ A57 35000 ಈ ಪ್ರೈಸ್ ರೇಂಜ್ಗೆ ಇವರು ಕೊಡುವಂತ ಪ್ರೊಸೆಸರ್ಗಳು ಅಷ್ಟೊಂದು ಪವರ್ಫುಲ್ ಆಗಿರಲ್ಲ ನೋಡೋಣ ಹೆಂಗಿರುತ್ತೆ.


