Monday, September 29, 2025
HomeTech NewsMobile PhonesiPhone 17 Series ಬಹಿರಂಗ – 'Air' ಹೆಸರಿನಲ್ಲಿ ಹೊಸ ಯುಗ ಶುಭಾರಂಭ!

iPhone 17 Series ಬಹಿರಂಗ – ‘Air’ ಹೆಸರಿನಲ್ಲಿ ಹೊಸ ಯುಗ ಶುಭಾರಂಭ!

ಬಂತು ಐಫೋನ್ 17 ಸೀರೀಸ್. ಔಟ್ ಡ್ರಾಪಿಂಗ್ ಅನ್ನೋ ವಾರ್ಷಿಕ ಹಾರ್ಡ್ವೇರ್ ಲಾಂಚಿಂಗ್ ಇವೆಂಟ್ ನಲ್ಲಿ iPhone 17, ಈ ಫೋನ್ 17 Pro, ಫೋನ್ 17 Pro Max, ಫೋನ್ Air ಹಾಗೂ ಬೇಸ್ ವರ್ಷನ್ ಐಫೋನ್ 17 ಈ ಮಾಡೆಲ್ಸ್ ನ ಲಾಂಚ್ ಮಾಡಿದೆ. ಇವುಗಳ ಜೊತೆಗೆ Apple ಹೊಸ ವಾಚ್ ಸೀರೀಸ್, ಏರ್ಪಾಡ್ ಸೀರೀಸ್ ಅನ್ನ ಕೂಡ ಲಾಂಚ್ ಮಾಡಿದೆ. ಮೇನ್ ಹೈಲೈಟ್ ಏನು ಅಂದ್ರೆ ಐಫೋನ್ 17 ಹಾಗೂ ಇದುವರೆಗಿನ ಅತ್ಯಂತ ಸ್ಲಿಮ್ ಐಫೋನ್ ಆಗಿರೋ ಐಫೋನ್ ಏರ್. ಇಡೀ ಮೊಬೈಲ್ ಅನ್ನೇ ಟೈಟೇನಿಯಂ ಮೆಟಲ್ ನಲ್ಲಿ ಮಾಡಿದ್ದಾರೆ ಈ ಐಫೋನ್ 17 ಏರ್ ಅನ್ನ 5.6 mm ನ iPhone iPhone ಏರ್ ಇದುವರೆಗೆ ತಯಾರಾಗಿರೋ ಸ್ಲಿಮ್ಮೆಸ್ಟ್ ಐ ಫೋನ್ iPhone ಏರ್ ಅಲ್ಟ್ರಾ ಸ್ಲಿಮ್ ಆಂಡ್ರಾಯ್ಡ್ ಫೋನ್ ಗಳಿಗಿಂತಲೂ ಸ್ಲಿಮ್ ಇದೆ. ಇದುವರೆಗೂ Apple 6.9 mm ಗಿಂತ ಕಮ್ಮಿಗೆ ಇಳಿದಿರಲಿಲ್ಲ. ಸ್ಲಿಮ್ ವಿಚಾರಕ್ಕೆ ಬಂದ್ರೆ ಬ್ಯಾಟರಿ ಗಾತ್ರ ಹಾಗೂ ಸಾಮರ್ಥ್ಯ ಕಮ್ಮಿ ಆಗುತ್ತೆ ಅದರ ಸ್ಟ್ರೆಂತ್ ಕಮ್ಮಿ ಆಗುತ್ತೆ ಡ್ಯೂರೇಬಿಲಿಟಿ ಅನ್ನೋ ಲೆಕ್ಕಾಚಾರಕ್ಕೆ ದೊಡ್ಡ ಸೈಜ್ ಮೇಂಟೈನ್ ಮಾಡ್ತಾ ಇದ್ರು. ಆದ್ರೆ ಈಗ ಅತ್ಯಂತ ಸ್ಲಿಮ್ ಫೋನ್ ನಲ್ಲೇ 40 ಗಂಟೆ ವಿಡಿಯೋ ಪ್ಲೇಬ್ಯಾಕ್ ಸಪೋರ್ಟ್ ಮಾಡೋ ಬ್ಯಾಟರಿ ಇಟ್ಟಿದ್ದಾರೆ. ಅದು ಹಿಂದಗಡೆ ಪವರ್ ಬ್ಯಾಂಕ್ ಅಟ್ಯಾಚ್ ಮಾಡಿದಾಗ ಅಂತ ಹೇಳಿದ್ದಾರೆ. ಓವರ್ಆಲ್ ಅದಿಲ್ಲ ಅಂದ್ರು ಕೂಡ ಆಲ್ಡೇ ಬ್ಯಾಟರಿ ಬರುತ್ತೆ ಅಂತ ಹೇಳಿದ್ದಾರೆ.

ಇದನ್ನ ಅಚೀವ್ ಮಾಡೋಕೆ appಪಲ್ ಸ್ಲಿಮ್ ಫೋನ್ ಒಳಗೆನೆ ಚಟ್ಟೆಯಾಗಿರೋ ಫುಲ್ ತೆಳುವಾದ ಹೈ ಡೆನ್ಸಿಟಿ ಬ್ಯಾಟರಿ ಇಟ್ಟಿದ್ದಾರೆ. ಜೊತೆಗೆ ಐಫೋನ್ ನ ಸ್ಕ್ರೀನ್ಗಳಲ್ಲಿ ರೆಗ್ಯುಲರ್ ಆಗಿ ಬಳಕೆಯಾಗೋ ಸೆರಾಮಿಕ್ ಶೀಲ್ಡ್ ಇದರಲ್ಲೂ ಕೂಡ ಇದೆ. ಗೊರಿಲ್ಲಾ ಗ್ಲಾಸ್ ತಯಾರಿಸೋ ಕಾರ್ನಿಂಗ್ ಕಂಪನಿ ಮೇಲೆ appಪಲ್ ಭರ್ಜರಿಯಾಗಿ ಹೂಡಿಕೆ ಮಾಡಿ ಆರ್ಎಂಡಿ ನಲ್ಲಿ ಇನ್ವೆಸ್ಟ್ ಮಾಡಿ ಈ ಶೀಲ್ಡ್ ತಯಾರಿಸ್ತಾ ಇರೋದು. ಇದರ ಫಾರ್ಮುಲಾ ಇನ್ನು ಬೇರೆ ಕಂಪನಿಗಳಿಗೆ ಕೊಟ್ಟಿಲ್ಲ. ಈಗ 17 ಸೀರೀಸ್ ನ ಮೂರು ಫೋನ್ಗಳು ಹಾಗೂ ಐಫೋನ್ ಏರ್ ನಲ್ಲಿ ಸೆರಾಮಿಕ್ ಶೀಲ್ಡ್ 2 ಅನ್ನೋ ಸ್ಕ್ರೀನ್ ಬಳಸಲಾಗ್ತಾ ಇದೆ. ಇದು ಐಫೋನ್ 16 ಸೀರೀಸ್ ಗಿಂತ ಮೂರು ಪಟ್ಟು ಹೆಚ್ಚು ಕ್ರಾಶ್ ರೆಸಿಸ್ಟೆಂಟ್ ಅದರಷ್ಟು ಈಸಿಯಾಗಿ ಸ್ಕ್ರೀನ್ ಸ್ಕ್ರಾಚ್ ಆಗಲ್ಲ. ಜೊತೆಗೆ ಈ ಸ್ಕ್ರೀನ್ ನಲ್ಲಿ ಏಳು ಲೇಯರ್ಗಳ ಆಂಟಿ ರಿಫ್ಲೆಕ್ಟಿಂಗ್ ಕೋಟಿಂಗ್ ಇದೆ. ಹಾಗಾಗಿ ಐಫೋನ್ ಗಳ ಸ್ಕ್ರೀನ್ ಬ್ರೈಟ್ನೆಸ್ ಈಗ ಮತ್ತಷ್ಟು ಜಾಸ್ತಿ ಆಗಿದೆ. 3000 ನಿಟ್ಸ್ ಬ್ರೈಟ್ನೆಸ್ ಇದುವರೆಗಿನ ಐಫೋನ್ ಗಳಲ್ಲಿ ಹೈಯೆಸ್ಟ್ ಬ್ರೈಟ್ನೆಸ್ ಲೆವೆಲ್ ಇದು ಐಫೋನ್ ಒಳಗೆ ನೀರು ಎಸ್ ಸ್ನೇಹಿತರೆ ಹೊಸ ಐಫೋನ್ 17 pro ಒಳಗೆ ನೀರು ಹಾಕಿದ್ದಾರೆ. ಬರಿ ನೀರಲ್ಲ ಡಿ ಅಯೋನೈಸ್ಡ್ ವಾಟರ್ ಹಾಗಂದ್ರೆ ಏನು ಅಂತ ಹೇಳ್ತೀವಿ. ಅದಕ್ಕಿಂತ ಮುಂಚೆ ಈಗ ನೋಡಿ ಈಗ ಹೆಂಗೆ ಜನ ಮುಗೆ ಬೀಳ್ತಾರೆ ಅಂತ ಹೇಳಿ ಎಲ್ಲೆಲ್ಲಿ ಇಎಂಐ ಸಿಗುತ್ತೆ ನಾವು ಎಲ್ಲಿ ಲೋನ್ ಮಾಡಬಹುದು ಅಪ್ಪ ಅಮ್ಮನ ಏನು ಜೀವ ತಿನ್ನಬಹುದು ಅಥವಾ ಉದ್ಯೋಗಸ್ಥರಾದ್ರೆ ದುಡ್ಡು ಉಳಿಸಿ ತಿನ್ನೋದು ಉಣ್ಣೋದೆಲ್ಲ ಕಮ್ಮಿ ಮಾಡಿ ಹೆಂಗೆ ಐಫೋನ್ ತಗೋಬಹುದು ಅಂತ ಪ್ಲಾನ್ ಮಾಡ್ತಿರ್ತಾರೆ ಅಷ್ಟು ಮಾತ್ರ ಅಲ್ಲ ಅವರಿಗೆ ಇನ್ಶೂರೆನ್ಸ್ ಮಾಡಿಸ್ತಾರೋ ಬಿಡಿಸ್ತಾರೋ ಕಾರ್ ಟು ವೀಲರ್ ಗೆ ಮಾಡಿಸೋ ತರ ಐಫೋನ್ ಗೂ ಇನ್ಶೂರೆನ್ಸ್ ಮಾಡಿಸಬಿಡ್ತಾರೋ ಸೇಫ್ ಆಗಿರಬೇಕಪ್ಪ ನಮ್ಮ ಐಫೋನ್ ಅಂತ ಹೇಳಿ. ಆದರೆ ಅವರ ದೇಹ ಅವರ ಜೀವದ ಇನ್ಶೂರೆನ್ಸ್ ಬಗ್ಗೆ ಅವರು ಕೇರೆ ಮಾಡೋದಿಲ್ಲ ಫೋನ್ಗೆ ಇನ್ಶೂರೆನ್ಸ್ ಇಲ್ಲ ಅಂದ್ರೂ ಕೂಡ ಹೋದ್ರೆ ಬೇರೆ ತಗೋಬಹುದು ಇಲ್ಲ ಕಮ್ಮಿದಾರು ತಗೋಬಹುದು ಆದ್ರೆ ಜೀವದ ಪ್ರಶ್ನೆ ಏನು ದುಡಿತಾ ಇರೋ ವ್ಯಕ್ತಿ ಇಲ್ಲ ಅಂದ್ರೆ ಫ್ಯಾಮಿಲಿಯ ಆರ್ಥಿಕ ಪರಿಸ್ಥಿತಿ ಕಥೆ ಏನು ಅಥವಾ ಏನೋ ಅನಾರೋಗ್ಯ ಬಂತು ಅಂತ ಹೇಳಿದ್ರೆ ಇಡೀ ಫ್ಯಾಮಿಲಿಯ ಜೀವನದ ಸೇವಿಂಗ್ಸ್ ಎಲ್ಲಾ ಕಿತ್ತುಕೊಂಡು ಹೋಗಿ ಹಾಸ್ಪಿಟಲ್ ಬಿಲ್ಗೆ ಹೋಗ್ಬಿಡುತ್ತಲ್ಲ ಇನ್ನು ಸಾಲ ಮಾಡ್ಬೇಕಾಗಿ ಬರುತ್ತಲ್ಲ ಅದಕ್ಕೆ ಹೆಲ್ತ್ ಇನ್ಶೂರೆನ್ಸ್ ಇಲ್ಲ ಅಂದ್ರೆ ಎಷ್ಟು ಕಷ್ಟ ಆಗುತ್ತೆ ಸೋ ಟರ್ಮ್ ಮತ್ತು ಹೆಲ್ತ್ ಇನ್ಶೂರೆನ್ಸ್ ಮಾಡಿಸೋದು ತುಂಬಾ ಇಂಪಾರ್ಟೆಂಟ್ಸ್ನೇ.

ಐಫೋನ್ ಬಿಡಿ ಐಫೋನ್ ಕೇಸ್ ನ ರೇಟ್ ಇದಿಯಲ್ಲ ಎಷ್ಟಿರುತ್ತೆ 5000 ದಿಂದ 10 ತನಕನು ಇರುತ್ತೆ ಕೆಲವೊಂದು ಕೇಸ್ಗಳು ಸೋ ಆ ಕೇಸ್ನ ರೇಟ್ನಲ್ಲಿ ಟರ್ಮ್ ಇನ್ಶೂರೆನ್ಸ್ ಸಿಕ್ಬಿಡುತ್ತೆ. ತಿಂಗಳಿಗೆ 500 600 ರೂಪಾಯಿಗೆಲ್ಲ ಒಂದು ಕೋಟಿ ರೂಪಾಯಿ ತನಕ ಕವರೇಜ್ ಕೊಡೋ ಟರ್ಮ್ ಇನ್ಶೂರೆನ್ಸ್ ಪ್ಲಾನ್ಸ್ ಇವೆ ನಿಮ್ಮ ಏಜ್ ಮೇಲೆ ಡಿಪೆಂಡ್ ಆಗುತ್ತೆ ಇದರ ಪ್ರೀಮಿಯಂ ಅದನ್ನ ಮಾಡಿಸಿದ್ರೆ ದುಡಿತಾ ಇರೋ ವ್ಯಕ್ತಿ ಇಲ್ಲ ಅಂತ ಆದ್ರೆ ಅವರ ದುರದೃಷ್ಟ ವಶಾತ ಅವರಏನಾದ್ರೂ ಇಲ್ಲ ಅವರು ಕಳ್ಕೊಳ್ಳೋ ಪರಿಸ್ಥಿತಿ ಬಂತು ಅಂತ ಹೇಳಿದ್ರೆ ಅವರ ತಿಂಗಳ ಸಂಬಳದ ಮೇಲೆ ಡಿಪೆಂಡ್ ಆಗಿರೋ ಫ್ಯಾಮಿಲಿಗೆ ಆ ಅಮೌಂಟ್ ಒಂದು ಕೋಟಿನೋ ಎರಡು ಕೋಟಿನೋ ಎಷ್ಟು ಮಾಡಿಸಿರ್ತೀರಿ ಅದು ಲಂಸಮ ಆಗಿ ಸಿಗುತ್ತೆ ಜೀವಕ್ಕೆ ಇನ್ಶೂರೆನ್ಸ್ ಇದು ಟರ್ಮ್ ಇನ್ಶೂರೆನ್ಸ್ ಹಾಗೆ ಹೆಲ್ತ್ ಇನ್ಶೂರೆನ್ಸ್ ಇನ್ನೊಂದು ಅದು ಕೂಡ ಹೆಲ್ತ್ ನ ಪ್ರೊಟೆಕ್ಷನ್ ಪ್ಲಾನ್ ನೀವು ಎಷ್ಟು ಲಕ್ಷಕ್ಕೆ ಮಾಡಿಸಿರ್ತೀರಿ ಅಥವಾ ಕೋಟಿಗೆ ಮಾಡಿಸಿದ್ರೆ ನಿಮ್ಮ ಅಲ್ಲಿ ತನಕದ ಹಾಸ್ಪಿಟಲ್ ಬಿಲ್ ಅದು ಇನ್ಶೂರೆನ್ಸ್ ಕಂಪನಿಯ ಜವಾಬ್ದಾರಿ ನೀವು ಎಲ್ಲಾ ಆಡ್ ಆನ್ ಫೀಚರ್ ಗಳನ್ನ ಮಾಡ್ಕೊಂಡು ಗಟ್ಟಿ ಮುಟ್ಟಾಗಿರೋ ಒಂದು ಒಳ್ಳೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ತಗೊಂಡ್ರೆ ನಾವು ಡಿಸ್ಕ್ರಿಪ್ನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಲಿಂಕ್ ನ್ನ ಕೊಟ್ಟಿರ್ತೀವಿ ಅಲ್ಲಿ ಭಾರತದ ಎಲ್ಲಾ ಕಂಪನಿಗಳ ಪ್ಲಾನ್ ನ್ನ ಕಂಪೇರ್ ಮಾಡಿ ನೀವು ಅಪ್ಲೈ ಮಾಡಬಹುದು ಫೀಚರ್ಸ್ ಕೂಡ ಕಂಪೇರ್ ಮಾಡಿ ಅಪ್ಲೈ ಮಾಡಬಹುದು ತಗೊಂಡ್ರೆ ಈಗ ಹಾಸ್ಪಿಟಲ್ ಕಾಸ್ಟ್ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ ಎರಡು ಮೂರು ದಿನದ ಹಾಸ್ಪಿಟಲೈಸೇಶನ್ ಗೆ ಮಿನಿಮಮ್ ಒ ಲಕ್ಷದಿಂದ ಹಿಡಿದು ಎರಡು ಮೂರು ಲಕ್ಷ ತನಕನು ಖರ್ಚಾಗುತ್ತೆ ಒಳ್ಳೆ ಹಾಸ್ಪಿಟಲ್ ಅಲ್ಲಿ ಒಳ್ಳೆ ಟ್ರೀಟ್ಮೆಂಟ್ ಬೇಕು ಅಂದ್ರೆ ಅದರಲ್ಲೂ ಕೂಡ ಮತ್ತೆ ಹೋ ಜನರಲ್ ವಾರ್ಡ್ ತಗೊಳ್ಳಲ ಸ್ಪೆಷಲ್ ವಾರ್ಡ್ ತಗೊಳ್ಳಲ ಪ್ರೀಮಿಯಂ ವಾರ್ಡ್ ತಗೊಳ್ಳಲ ಬಿಲ್ ಎಷ್ಟು ಆಗಬಹುದು ಅನ್ನೋ ಆತಂಕ ಎಲ್ಲ ಪಡೋ ಅವಶ್ಯಕತೆ ಇರೋದಿಲ್ಲ ನೀವು ಕರೆಕ್ಟ್ ಆಗಿರೋ ಇನ್ಶೂರೆನ್ಸ್ ಮಾಡಿಸಿದೀರಿ ಚೆನ್ನಾಗಿರೋ ಕವರೇಜ್ ಇದು ಮಾಡಿಸಿದೀರಿ ಯಾವುದೇ ಲಿಮಿಟೇಶನ್ಸ್ ಇಲ್ಲದೆ ಎಲ್ಲವೂ ಕವರ್ ಆಗೋತರ ಮಾಡಿಸಿದೀರಿ ಅಂದ್ರೆ ಎಲ್ಲವೂ ಕವರ್ ಆಗ್ಬಿಡುತ್ತೆ ಆಲ್ಮೋಸ್ಟ್ ಬೇಸಿಕ್ ಸಣ್ಣ ಪುಟ್ಟ ಪ್ರೋಸೆಸಿಂಗ್ ಫೀಸ್ ಬಿಟ್ಟು ಫ್ರೀ ಕ್ಯಾಶ್ಲೆಸ್ ಟ್ರೀಟ್ಮೆಂಟ್ ಸಿಗುತ್ತೆ.

ಇನ್ನು ಯಾರು ಮಾಡ್ಸಿಲ್ಲ ಅವರಿಗೆ ಟರ್ಮ್ ಇನ್ಶೂರೆನ್ಸ್ ಹೆಲ್ತ್ ಇನ್ಶೂರೆನ್ಸ್ ಎರಡರದ್ದು ಲಿಂಕನ್ನ ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಕೊಟ್ಟಿರ್ತೀವಿ. ಕ್ಲಿಕ್ ಮಾಡೋ ಮೂಲಕ ನೀವು ದುಡಿತಾ ಇರೋ ವ್ಯಕ್ತಿ ನಿಮ್ಮ ಫ್ಯಾಮಿಲಿಗೆ ಆರ್ಥಿಕ ಭದ್ರತೆಯನ್ನ ಒದಗಿಸೋಕ್ಕೆ ಟರ್ಮ್ ಇನ್ಶೂರೆನ್ಸ್ ಮಾಡಿಸಬಹುದು ಹಾಗೂ ಎಂಟೈರ್ ಫ್ಯಾಮಿಲಿಗೆ ಆರೋಗ್ಯದ ಭದ್ರತೆಯನ್ನ ಹೆಲ್ತ್ ಗ್ಯಾರಂಟಿಯನ್ನ ಕೊಡೋಕೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಬಹುದು ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ. ಇನ್ನು ಮಾಡಿಸಿಲ್ಲ ಅಂದ್ರೆ ಅದನ್ನ ಫಸ್ಟ್ ಮಾಡಿಸಿ ಆಮೇಲೆ ಐಫೋನ್ ಬಗ್ಗೆ ಯೋಚನೆ ಮಾಡಿರುಂತೆ. ಈಗ ವರದಿಯಲ್ಲಿ ಮುಂದುವರೆಯೋಣ. iPhone 17 Pro ಇದುವರೆಗಿನ ಅತ್ಯಂತ ಪವರ್ಫುಲ್ ಐಫೋನ್ ಯಾಕಂದ್ರೆ ಇದರಲ್ಲಿ ಇದುವರೆಗಿನ ಅತ್ಯಂತ ಪವರ್ಫುಲ್ ಚಿಪ್ ಬಳಸಲಾಗಿದೆ. A19 Pro ಚಿಪ್, ಸಿಕ್ಸ್ ಕೋರ್ ಸಿಪಿಯು ಹಾಗೂ ಸಿಕ್ಸ್ ಕೋರ್ ಹೈ ಪರ್ಫಾರ್ಮೆನ್ಸ್ ಜಿಪಿಯು ಚಿಪ್. ಇದರ ಜೊತೆಗೆ ಅತ್ಯಂತ ದೊಡ್ಡ ಬ್ಯಾಟರಿ ಯೂಸ್ ಮಾಡಲಾಗಿದೆ. ಸೋ ಇಷ್ಟು ದೊಡ್ಡ ಬ್ಯಾಟರಿ ಪವರ್ಫುಲ್ ಚಿಪ್ ಇರೋದ್ರಿಂದ ಫೋನ್ ಜಾಸ್ತಿ ಹೀಟ್ ಆಗೋದು ಸಾಮಾನ್ಯ. ಎಷ್ಟುಎಂಎಚ್ ಅನ್ನೋದನ್ನ ಆಪಲ್ ನವರು ಜಾಸ್ತಿ ಹೇಳೋದಿಲ್ಲ. ಅವರು 24 ಗಂಟೆ ಬರುತ್ತಾ 18 ಗಂಟೆ ಬರುತ್ತಾ ಅಷ್ಟೇ ಹೇಳೋದು. ನಾವಿಲ್ಲಿ ಅಂದಾಜು ಮಾಡಬೇಕು ಅಷ್ಟೇ. ಸೋ ಇಲ್ಲಿ ಹೀಟ್ ಡೆಸಿಪೇಟ್ ಮಾಡೋಕೆ ಐಫೋನ್ ಒಳಗೆ ಹೊಸ ಥರ್ಮಲ್ ಮ್ಯಾನೇಜ್ಮೆಂಟ್ ಸಿಸ್ಟಮ್ ನ ಬಳಸಿದ್ದಾರೆ ಫಾರ್ ದ ಫಸ್ಟ್ ಟೈಮ್ ಫಸ್ಟ್ ಟೈಮ್ ಐಫೋನ್ ಒಳಗಡೆ ನೀರು ಹಾಕಿದ್ದಾರೆ ವೇಪರ್ ಚೇಂಬರ್ ಇಟ್ಟಿದ್ದಾರೆ ನೀರಾವವಿಯ ಚೇಂಬರ್ ಅದರೊಳಗೆ ಡಿ ಅಯನೈಸ್ಡ್ ವಾಟರ್ ಬಳಸಲಾಗ್ತಾ ಇದೆ ಅಂದ್ರೆ ಡಿಸ್ಟಿಲ್ಡ್ ವಾಟರ್ ಯಾವುದೇ ಲವಣಾಂಶ ಇಲ್ಲದ ನೀರು ಈ ಫೋನ್ ನಲ್ಲಿರೋದು ಕಂಪ್ಲೀಟ್ ಅಲ್ಯುಮಿನಿಯಂ ಬಾಡಿ ಯೂನಿ ಬಾಡಿ ಅದರ ಒಳಗೆ ನೀರನ್ನ ಲೇಸರ್ ವೆಲ್ಡಿಂಗ್ ಮಾಡಿ ಸೀಲ್ ಮಾಡಲಾಗಿದೆ ಈ ನೀರು ಫೋನ್ ಒಳಗೆ ಉತ್ಪತ್ತಿಯಾಗುವ ಹೀಟನ್ನ ಕಾಂಪೋನೆಂಟ್ ಗಳಿಂದ ದೂರ ಸರಿಸಿ ಡೆಸಿಪಿಟ್ ಮಾಡುತ್ತೆ ಡಿಸ್ಚಾರ್ಜ್ ಮಾಡುತ್ತೆ ಸೋ ಫೋನ್ ಓವರ್ ಹೀಟ್ ಆಗದಂತೆ ಹೆಲ್ಪ್ ಮಾಡುತ್ತೆ ಪರ್ಫಾರ್ಮೆನ್ಸ್ ಕೂಡ ಇಂಪ್ರೂವ್ ಆಗುತ್ತೆ ಹೀಟ್ ಡೆಸಿಪೇಷನ್ ಚೆನ್ನಾಗಿ ಆಯ್ತು ಅಂದ್ರೆ ಇದರಲ್ಲಿ ಬಳಕೆ ಆಗ್ತಿರೋ ಅಲ್ಯುಮಿನಿಯಂ ಕೂಡ ಸ್ಪೇಸ್ ಕ್ರಾಫ್ಟ್ ಗ್ರೇಡ್ ಏರೋಸ್ಪೇಸ್ ಗ್ರೇಡ್ ನ ಅಲ್ಯುಮಿನಿಯಂ ಅಲಾಯ್ ಇದರ ಥರ್ಮಲ್ ಕಂಡಕ್ಟಿವಿಟಿ ಅಥವಾ ಹೀಟ್ ಅನ್ನ ಅಬ್ಸಾರ್ಬ್ ಮಾಡಿಕೊಂಡು ಹೀರಕೊಂಡು ಹೊರಗೆ ಹಾಕೋ ಸಾಮರ್ಥ್ಯ ಟೈಟೇನಿಯಂ ಗಿಂತಲೂ 20% ಸ ಜಾಸ್ತಿ ಇದೆ ಜೊತೆಗೆ ಐಫೋನ್ 17 pro ನ ಡಿಸೈನ್ ನೋಡಿ ಸ್ನೇಹಿತರೆ ಸಾಮಾನ್ಯವಾಗಿ ಫುಲ್ ಬ್ಯಾಕ್ ಗ್ಲಾಸ್ ಇರ್ತಾ ಇತ್ತು ಆದರೆ ಈಗ ಗ್ಲಾಸ್ ಕೇವಲ ವೈರ್ಲೆಸ್ ಚಾರ್ಜಿಂಗ್ ಮಾಡೋ ಈ ಜಾಗದಲ್ಲಿ ಮಾತ್ರ ಇದೆ ನೋಡಿ ಕೆಳಗಡೆ ಪೋರ್ಷನ್ ಅಲ್ಲಿ ಇಲ್ಲಿ ಮಾತ್ರ ಗ್ಲಾಸ್ ಕೊಟ್ಟಿದ್ದಾರೆ ಉಳಿದ ಎಲ್ಲಾ ಕಡೆ ಅಲ್ಯುಮಿನಿಯಂ ಇಟ್ಟಿದ್ದಾರೆ ಇದರ ಪರಿಣಾಮ ಇನ್ನು ಕೂಡ ಹೀಟ್ ಡಿಸಿಪೇಷನ್ ಚೆನ್ನಾಗಿ ಆಗುತ್ತೆ ಹೀಟ್ ಹೊರಗೆ ಹಾಕೋದು ಇನ್ನು ಈಸಿಯಾಗಿ ಆಗುತ್ತೆ ಫೋನ್ಗೆ ಗ್ಲಾಸ್ ಹೀಟ್ನ್ನ ಟ್ರಾಪ್ ಮಾಡುತ್ತೆ ಒಳಗಡೆ ನೋಡೋಕೆ ಚೆನ್ನಾಗಿ ಕಾಣಬಹುದು ಬಟ್ ಹೀಟ್ನ್ನ ಒಳಗಡೆ ಟ್ರ್ಯಾಪ್ ಮಾಡುತ್ತೆ ಹಾಗಂತ ಪೂರ್ತಿ ಗ್ಲಾಸ್ ತೆಗೆದುಬಿಟ್ರೆ ಓಲ್ಡ್ ಹಳೆ ಕಾಲಕ್ಕೆ ಹೋದಂಗೂ ಆಗುತ್ತೆ ಚೆನ್ನಾಗಿ ಕಾಣೋದಿಲ್ಲ.

ಹಾಗಾಗಿ ಎರಡನ್ನ ಬ್ಯಾಲೆನ್ಸ್ ಮಾಡಿದೆ appಪಲ್ ನೀವು ನೋಡ್ತಾ ಇರಬಹುದು ವೈರ್ಲೆಸ್ ಚಾರ್ಜಿಂಗ್ ಕೊಡಬೇಕಾಗಿರೋ ಏರಿಯಾದಲ್ಲಿ ಮಾತ್ರ ಪ್ರೋ ಸೀರೀಸ್ ನಲ್ಲಿ ಗ್ಲಾಸ್ ಅನ್ನ ಇಟ್ಟಿದೆ ಉಳಿದಂತ ಎಲ್ಲಾ ಕಡೆ ಮೇಲೆ ಕ್ಯಾಮೆರಾ ಸುತ್ತ ಮುತ್ತ ಸೈಡ್ ಅಲ್ಲಿ ಎಲ್ಲಾ ಕಡೆ ನೀಟಾಗಿ ಮೆಟಲ್ ಅಲ್ಯೂಮಿನಿಯಂ ಇರೋ ರೀತಿ ನೋಡ್ಕೊಂಡಿದೆ ಸೋ ಆರಾಮಾಗಿ ಹೀಟ್ ಹೊರಗೆ ಹೋಗಲಿಕ್ಕೆ ಸಾಧ್ಯ ಆಗಲಿ ಅಂತ ಹೇಗಿದೆ ಐಫೋನ್ 17 ಬೇಸ್ ವರ್ಷನ್ ಐಫೋನ್ 17 ನಲ್ಲಿ ಕಲರ್ಫುಲ್ ಆಪ್ಷನ್ ಗಳನ್ನ ಕೊಟ್ಟಿದ್ದಾರೆ ಲ್ಾವೆಂಡರ್ ಮಿಸ್ಡ್ ಬ್ಲೂ ಬ್ಲಾಕ್ ವೈಟ್ ಸೇಜ್ ಅಂತ ಐದು ಕಲರ್ಸ್ ಅಲ್ಲಿ ಬರ್ತಾ ಇದೆ. 6.3 ಇಂಚ ಡಿಸ್ಪ್ಲೇ ಇದರಲ್ಲಿದೆ. ಈ ಸಲ ಏನ್ ಮಾಡಿದ್ದಾರೆ ಎಲ್ಲಾ ಪ್ರೋ ಸೀರೀಸ್ ನ ಮೇನ್ ಫೀಚರ್ಸ್ ಇದೆಯಲ್ಲ ಅದನ್ನ ಕೊಟ್ಟಬಿಟ್ಟಿದ್ದಾರೆ ಈ ಸಲಿ ಎಲ್ಲಾ ಟ್ರೋಲ್ ಮಾಡೋದು ಬೇಡ ಬಯೋದು ಬೇಡ ಅಂತ ಹೇಳಿ ಬೇಸ್ ವರ್ಷನ್ ನಲ್ಲಿ ಇವರು ರಿಫ್ರೆಶ್ ರೇಟ್ ಕೊಡ್ತಾ ಇರ್ಲಿಲ್ಲ ಸರಿಯಾಗಿರೋ ಕ್ಯಾಮೆರಾ ಕೊಡ್ತಾ ಇರ್ಲಿಲ್ಲ ಫಾಸ್ಟ್ ಚಾರ್ಜಿಂಗ್ ಕೊಡ್ತಾ ಇರ್ಲಿಲ್ಲ ಎಲ್ಲಾ ಬೈತಾ ಇದ್ರು ಟ್ರೋಲ್ ಮಾಡ್ತಾಿದ್ರು ನಿಮಗೆ ಇದಕ್ಕೆ ಇಷ್ಟು ದುಡ್ಡು ಕೊಡ್ಬೇಕಾ ಅಂತ ಹೇಳಿ ಆದ್ರೆ ಈ ಸಲಿ ಎಲ್ಲಾ ಕೊಟ್ಬಿಟ್ಟಿದ್ದಾರೆ. ಆಲ್ಮೋಸ್ಟ್ ಪ್ರೊ ಲೆವೆಲ್ ಗೆನೆ ಕೊಟ್ಟಬಿಟ್ಟಿದ್ದಾರೆ ಬೇಸ್ ಐಫೋನ್ ವರ್ಷನ್ ನಲ್ಲಿ ಸೋ ವ್ಯಾಲ್ಯೂ ಫಾರ್ ಮನಿ ವಿಎಫ್ಎm appಪಲ್ ಸೀರೀಸ್ ನಲ್ಲೇ ಇದುವರೆಗಿನ ಸೀರೀಸ್ ನಲ್ಲೇ ಈ ಬೇಸ್ ವರ್ಷನ್ ಈ ಹಿಂದಿನ ಬೇಸ್ ವರ್ಷನ್ ಗಳಿಗೆ ಕಂಪೇರ್ ಮಾಡಿದ್ರೆ ರೇಟ್ ಕೂಡ ಜಾಸ್ತಿನು ಮಾಡಿಲ್ಲ ಲಾಸ್ಟ್ ಇಯರ್ ಎಷ್ಟಿತ್ತು ಅಷ್ಟೇ ಇಟ್ಟಿದ್ದಾರೆ ಲಾಸ್ಟ್ ಇಯರ್ ಅತಿ ಕಮ್ಮಿ ಫೀಚರ್ ನಲ್ಲಿ ಆ ಪ್ರೈಸ್ ಕೂಡ ತಗೊಂಡವರಿಗೆ ಒಂದೇ ವರ್ಷದಲ್ಲಿ ಎಷ್ಟೊಂದು ಎಕ್ಸ್ಟ್ರಾ ಫೀಚರ್ ಸಿಗುತ್ತೆ ಸೇಮ್ ಪ್ರೈಸ್ ನಲ್ಲಿ ಅಂದ್ರೆ ಅವರಿಗೆಲ್ಲ ಹೊಟ್ಟೆ ಉರಿತಿರುತ್ತೆ ಬೇಸ್ ವರ್ಷನ್ ಲಾಸ್ಟ್ ಇಯರ್ ತಗೊಂಡವರಿಗೆ ಐಫೋನ್ 16 ಬೇಸ್ ವರ್ಷನ್ ತಗೊಂಡವರಿಗೆ ನೋಡೋಕೆ ಸೇಮ್ ಕಾಣುತ್ತೆ ಡಿಸೈನ್ ಎಲ್ಲ ಹಾಗೆ ಇದೆ ಒಳಗಡೆ ಚೆನ್ನಾಗಿ ಮಾಡಿದ್ದಾರೆ 120 20ಹz ರಿಫ್ರೆಶ್ ರೇಟ್ ಇರೋ ಡಿಸ್ಪ್ಲೇ ಕೊಟ್ಟಿದ್ದಾರೆ. ಗೇಮಿಂಗ್ ಮೈಂಡ್ ನಲ್ಲಿ ಇಟ್ಕೊಂಡು ಈ ಡಿಸ್ಪ್ಲೇ ಕೊಟ್ಟಿದ್ದಾರೆ. ಲೇಟೆಸ್ಟ್ ಜನರೇಷನ್ appಪಲ್ ಸಿಲಿಕಾನ್ ಚಿಪ್ ಇದೆ A19 ಚಿಪ್ ಇದೆ ಅತ್ಯಂತ ಅಡ್ವಾನ್ಸ್ಡ್ 3 ನ್ಯಾಯಾನೋಮೀಟರ್ ಟೆಕ್ನಾಲಜಿಯಲ್ಲಿ ರೆಡಿ ಆಗಿರೋ ಚಿಪ್ ಇದು 3 nನೋಮೀಟರ್ ಟೆಕ್ನಾಲಜಿ ಜಾಸ್ತಿ ದೇಶಗಳ ಬಳಿನೇ ಇಲ್ಲ. ಚೀನಾ ಇನ್ನು ಈ ಟೆಕ್ನಾಲಜಿಯಲ್ಲಿ ಪರದಾಡ್ತಿದೆ. ಸೋ ಈ ಹೊಸ ಟೆಕ್ನಾಲಜಿಯಇಂದ ಐಫೋನ್ 17 ಸೀರೀಸ್ 16 ಸೀರೀಸ್ ಗಿಂತ 20% ಮೋರ್ ಪರ್ಫಾರ್ಮೆನ್ಸ್ ಅನ್ನ ಕೊಡುತ್ತೆ.

ಜೊತೆಗೆ ಲಾಸ್ಟ್ ಇಯರ್ 128 GB ಇತ್ತು ಬೇಸ್ ವರ್ಷನ್ ನಲ್ಲಿ. ಈಗ ಮಿನಿಮಮ್ 250 GB ಗೆ ಜಂಪ್ ಮಾಡಿದ್ದಾರೆ. ಅದು ಕೂಡ 16 ತಗೊಂಡವರಿಗೆ ಬೇಸ್ ವರ್ಷನ್ ಹೊಟ್ಟೆ ಉರಿಸುವಂತ ನಂಬರ್ ಡಬಲ್ ಸ್ಟೋರೇಜ್ ಕೊಟ್ಟಿದ್ದಾರೆ. ಇನ್ನು ಬ್ಯಾಟರಿ ಅದರ ಫಿಗರ್ಸ್ ಅವರು ಹೇಳೋದಿಲ್ಲ. ಅಗೈನ್ ಆಲ್ ಡೇ ಬ್ಯಾಟರಿ ಬ್ಯಾಕಪ್ ಕೊಡುತ್ತೆ ಅಂತ ಆಪಲ್ ಹೇಳ್ತಾ ಇದೆ. ಅದರಲ್ಲೂ ಕೂಡ ಐಫೋನ್ 16 ಗೆ ಕಂಪೇರ್ ಮಾಡಿದ್ರೆ ಎಂಟು ಗಂಟೆ ಜಾಸ್ತಿ ವಿಡಿಯೋ ಪ್ಲೇಬ್ಯಾಕ್ ಸಿಗುತ್ತೆ ಇದರಲ್ಲಿ ಅಂತ ಹೇಳಿದೆ. ಜೊತೆಗೆ ವೈರ್ಡ್ ಚಾರ್ಜಿಂಗ್ ನಲ್ಲಿ ಕೇಬಲ್ ಹಾಕಿ ಮಾಡೋ ಚಾರ್ಜಿಂಗ್ನಲ್ಲಿ ಕೇವಲ 20 ನಿಮಿಷಕ್ಕೆ 50% ಚಾರ್ಜ್ ಆಗುತ್ತೆ ಅಂತ ಹೇಳಿದೆ. ಅಫ್ಕೋರ್ಸ್ ಮಾರ್ಕೆಟ್ನಲ್ಲಿ 10 ನಿಮಿಷಕ್ಕೆ ಫುಲ್ ಚಾರ್ಜ್ ಆಗೋ ಸ್ಮಾರ್ಟ್ ಫೋನ್ ಗಳು ಕೂಡ ಸಿಕ್ಕಾಪಟ್ಟೆ ಇದಾವೆ ಚೈನೀಸ್ ಆದ್ರೆ Samsung ಆಪಲ್ ಆ ರೀತಿ ಅರ್ಜೆಂಟ್ ಮಾಡಲ್ಲ ಕಂಪ್ಲೀಟ್ ಆರ್ ಇಂಡಿಯಾ ಆಗಿ ಅವರಿಗೆ ಸ್ಯಾಟಿಸ್ಫ್ಯಾಕ್ಷನ್ ಆಗೋ ತನಕ ಬೆಂಕಿ ಹತ್ಕೊಳ್ಳಲ್ಲ ಅನ್ನೋದು ಗ್ಯಾರೆಂಟಿ ಆಗೋ ತನಕ ಡ್ಯೂರಬಲಿಗೆ ಎಫೆಕ್ಟ್ ಆಗಲ್ಲ ಅನ್ನೋದು ಗ್ಯಾರಂಟಿ ಆಗೋ ತನಕ ಅವರು ಆತರ ಅರ್ಜೆಂಟ್ ಮಾಡಲ್ಲ ಫೀಚರ್ ಕೊಡಕ್ಕೆ ಸೋ ಅಗೈನ್ ತೀರ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಎಲ್ಲ ಅವರು ಈ ಸಲನು ಕೊಟ್ಟಿಲ್ಲ ಇನ್ನು ಕ್ಯಾಮೆರಾ ಬಗ್ಗೆ ನೋಡೋದಾದ್ರೆ ಐಫೋನ್ 17 ನಲ್ಲಿ 48 ಮೆಗಾಪಿಕ್ಸೆಲ್ ಡ್ಯೂಯಲ್ ಫ್ಯೂಷನ್ ಕ್ಯಾಮೆರಾ ಇದೆ ಅಂದ್ರೆ ಎರಡು ಕ್ಯಾಮೆರಾದ ಲೆನ್ಸ್ ಗಳಿಂದ ತೆಗೆದ ಪಿಕ್ಚರ್ ಬಳಸಿಕೊಂಡು ಒಳ್ಳೆ ಬೆಟರ್ ಪಿಕ್ಚರ್ ಕೊಡೋ ಟೆಕ್ನಾಲಜಿ 48 MP ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಇದೆ. ಐಫೋನ್ 17 Pro ನಲ್ಲಂತೂನು ಮೂರು ಕ್ಯಾಮೆರಾ 48 ಮೆಗಾಪಿಕ್ಸಲ್ ಐಫೋನ್ ಕ್ಯಾಮೆರಾ ಬಗ್ಗೆ ಜಾಸ್ತಿ ಮಾತಾಡಬೇಕು ಅಂತ ಏನಿಲ್ಲ ಚೆನ್ನಾಗಿದೆ ಅವರ ಕ್ಯಾಮೆರಾ ಇಂಡಸ್ಟ್ರಿ ಲೀಡಿಂಗ್ ಕ್ಯಾಮೆರಾ ಸೆನ್ಸಾರ್ಸ್ ಅನ್ನ ಅವರು ಯೂಸ್ ಮಾಡ್ತಾರೆ.

ಈಗ ಮೋಷನ್ ಕ್ಯಾಪ್ಚರ್ಗೂ ಕೂಡ ಅಂದ್ರೆ ಸಿನಿಮಾ ಶೂಟಿಂಗ್ ಕೂಡ ಸಾಧ್ಯ ಆಗೋ ಹಾಗೆ ಕ್ಯಾಮೆರಾ ಹಾಗೂ ಸೆನ್ಸಾರ್ ಗಳನ್ನ ಅಪ್ಗ್ರೇಡ್ ಮಾಡಿದೀವಿ ಅಂತ ಹೇಳ್ತಿದ್ದಾರೆ. ಕಾಂಟೆಂಟ್ ಕ್ರಿಯೇಟರ್ಸ್ ಹಾಗೂ ಸ್ಟ್ರೀಮರ್ ಗಳಿಗೂ ಕೂಡ ಹೆಲ್ಪ್ ಆಗು ವಿಡಿಯೋ ಸಿಂಕ್ರನೈಸಿಂಗ್ ಟೆಕ್ನಾಲಜಿ ಕೂಡ ಇವುಗಳಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾ ಕೂಡ ಅಷ್ಟೇ 18 ಮೆಗಾಪಿಕ್ಸೆಲ್ ಇಲ್ಲಿ ಮೆಗಾಪಿಕ್ಸೆಲ್ ಕೇಳಿದಾಗ ನೀವು ಅರೇರೆ 100 ಕೊಡ್ತಾರೆ 200 ಕೊಡ್ತಾರೆ ಇವರೇ ಇಷ್ಟು ಕಮ್ಮಿ ಅಂತ ಹೇಳ್ಬೇಡಿ ಪ್ರೀಮಿಯಂ ಫೋನ್ಗಳಲ್ಲಿ ಅವರು ಮೆಗಾಪಿಕ್ಸೆಲ್ ಜಾಸ್ತಿ ಇಲ್ಲ ಅಂದ್ರೂ ಕೂಡ ಆಕ್ಚುವಲ್ ಫೋಟೋ ನೋಡಿದಾಗ ತುಂಬಾ ಚೆನ್ನಾಗಿ ಬಂದಿರುತ್ತೆ. ಇನ್ನು ಕೆಲ ಫೋನ್ಗಳಲ್ಲಿ ಸಿಕ್ಕಾಪಟ್ಟೆ ಚೈನೀಸ್ ಫೋನ್ಗಳಲ್ಲಿ ಮಾತಿದ್ರೆ 50 100 200 ಮೆಗಾಪಿಕ್ಸೆಲ್ 300 ಮೆಗಾಪಿಕ್ಸೆಲ್ ಅಂತ ಬೇಕಾದ್ರೆ ಹೇಳ್ಕೊಳ್ತಾರೆ ಕ್ವಾಲಿಟಿ ಅಷ್ಟು ಇರೋದಿಲ್ಲ ಬಟ್ Apple Samsung ತಮ್ಮ ಪ್ರೀಮಿಯಂ ಫೋನ್ಗಳಲ್ಲಿ ಅವರ ಮೆಗಾಪಿಕ್ಸೆಲ್ ಅಷ್ಟು ಮ್ಯಾಟರ್ ಆಗಲ್ಲ ಕ್ವಾಲಿಟಿ ಚೆನ್ನಾಗಿ ಕೊಡ್ತಾರೆ ಕ್ಯಾಮೆರಾ ಕ್ವಾಲಿಟಿ ಸೋ 18 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೊಟ್ಟಿದ್ದಾರೆ ಫ್ರಂಟ್ ಕ್ಯಾಮೆರಾ ಸೆಲ್ಫಿ ಕ್ಯಾಮೆರಾ ಮೊದಲೆಲ್ಲ ಲ್ಯಾಂಡ್ಸ್ಕೇಪ್ ಸೆಲ್ಫಿ ತಗೊಳೋಕೆ ಪೋರ್ಟ್ರೇಟ್ ನಿಂದ ಲ್ಯಾಂಡ್ಸ್ಕೇಪ್ ಗೆ ಶಿಫ್ಟ್ ಆಗೋಕೆ ಏನಾಗ್ತಿತ್ತು ಫೋನ್ ಒಂದ್ಸಲಿ ಹಿಂಗೆ ಹಿಡ್ಕೊಳ್ಳೋದು ಒಂದ್ಸಲಿ ಹಿಂಗೆ ಹಿಡ್ಕೊಳ್ಳೋದು ಜನ ಜಾಸ್ತಿ ಇದ್ದಾಗ ಹಿಂಗೆ ಇಡ್ಕೊಳೋದೆಲ್ಲ ಮಾಡ್ಬೇಕಾಗ್ತಿತ್ತಲ್ಲ ಅದೆಲ್ಲ ಇಲ್ಲ ಈಗ ಆಟೋಮ್ಯಾಟಿಕಲಿ ಅದು ಅದೇ ಅಡ್ಜಸ್ಟ್ ಮಾಡ್ಕೊಳ್ಳುತ್ತೆ ನೀವು ಮ್ಯಾನು ಮಾಡ್ಕೊಬಹುದು ಬಟ್ ಇಲ್ಲ ನೀವು ಒಬ್ಬರೇ ಇದ್ದೀರಿ ಪಕ್ಕದಲ್ಲಿ ಇನ್ನಿಬ್ಬರು ಬಂದು ಸೇರ್ಕೊಂಡ್ರು ಅಂದ್ರೆ ಅದೇ ಗುರುತಿಸಿಬಿಟ್ಟು ಅದೇ ಆ ರೀತಿ ಲ್ಯಾಂಡ್ಸ್ಕೇಪ್ ಮೋಡ್ಗೆ ಹೋಗಿ ಇನ್ನಷ್ಟು ವೈಡ್ ಆಗುತ್ತೆ ಸ್ಕ್ರೀನ್ ಸೆಂಟರ್ ಸ್ಟೇಜ್ ಸೆಲ್ಫಿ ಕ್ಯಾಮೆರಾ ಅಂತ ಕರೀತಾ ಇದ್ದಾರೆ ಅವರ ಅದನ್ನ ಜೊತೆಗೆ ಫ್ರಂಟ್ ಕ್ಯಾಮೆರಾ ಸೆನ್ಸಾರ್ ಕೂಡ ಸ್ಕ್ವೇರ್ ಆಗಿ ದೊಡ್ಡದಾಗಿ ಕೊಟ್ಟಿದ್ದಾರೆ ಡಬಲ್ ಮಾಡಿದ್ದಾರೆ ಸೈಜ್ ಹಾಗಾಗಿ ಜಾಸ್ತಿ ಏರಿಯಾನ ಇದು ಕವರ್ ಮಾಡುತ್ತೆ 256 GB ಇಂದ 2b ವರೆಗೆ ಮೆಮೊರಿ ಐಫೋನ್ 17 ಮಾಡೆಲ್ಗಳ ಪ್ರೈಸ್ ಈ ರೀತಿಯಾಗಿದೆ ಮೊದಲನೇದಾಗಿ ಎಲ್ಲಾ ಮಾಡೆಲ್ಗಳು 256 GB ವೇರಿಯಂಟ್ ಇಂದ ಶುರುವಾಗ್ತವೆ. ಫೋನ್ 17 ನ ಇಂಟರ್ನ್ಯಾಷನಲ್ ಪ್ರೈಸ್ 799 ಇದೆ ಬೇಸ್ ವರ್ಷನ್ದು ಅಂದ್ರೆ ರೂಪಾಯಿ ಲೆಕ್ಕದಲ್ಲಿ 70,500ರೂ ಫೋನ್ 17 Pro ನ ಪ್ರೈಸ್ 1999ಡಾ ಇದೆ ಅಥವಾ 80,100 ಆಗುತ್ತೆ ಕನ್ವರ್ಟ್ ಮಾಡಿದಾಗ ಆದ್ರೆ ಭಾರತಕ್ಕೆ ಬಂದಾಗ ಇನ್ನೊಂದು ಚೂರು ರೇಟ್ ಜಾಸ್ತಿನೇ ಇರಬಹುದು ನೋಡಬೇಕು ಇಂಡಿಯಾ ಪ್ರೈಸಿಂಗ್ ಏನು ಅಂತ. iPhone 17 Pro ಮ್ಯಾಕ್ಸ್ ನ ಬೆಲೆ 1199 ಅಥವಾ 1,580 ಅಂತ ಹೇಳಿ ಈಗ ಸದ್ಯಕ್ಕೆ ಕನ್ವರ್ಷನ್ ಮಾಡಿದಾಗ ಬರ್ತಾ ಇದೆ. ಅಗೈನ್ ಇಂಡಿಯಾ ಪ್ರೈಸಿಂಗ್ ನೋಡಬೇಕು.

ಇದರಲ್ಲೇ 2 ಟೆರಾಬೈಟ್ ಅಥವಾ 2b ವೇರಿಯಂಟ್ ಕೂಡ ಸಿಗುತ್ತೆ. ಅಂದ್ರೆ ಎಷ್ಟು ಟು ಟೆರಾಟ್ ಅಂದ್ರೆ 2000 GB ಯಷ್ಟು ಸ್ಟೋರೇಜ್ ಇರೋ ಆಪ್ಷನ್ ಕೂಡ ಇದೆ. ಇನ್ನು ಕೊನೆದಾಗಿ ಅಲ್ಟ್ರಾ ಸ್ಲಿಮ್ iPhone ಏರ್ ನ ಬೆಲೆ ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ 999 ಅಥವಾ 1000 ಡಾಲರ್ ಇಟ್ಟಿದ್ದಾರೆ ಅಂತ ಅಂದ್ಕೊಳ್ಳಿ. ಅದು ನಾವು ರುಪಿ ಕನ್ವರ್ಷನ್ ಮಾಡಿದಾಗ 88,100 ರೂಪಾಯ ಬರುತ್ತೆ. ನೆನಪಿರಲಿ ಇದು ಇಂಡಿಯಾ ಸ್ಪೆಸಿಫಿಕ್ ಪ್ರೈಸ್ ಎಲ್ಲ ರಿಪೀಟ್ ಹೇಳ್ತಾ ಇದೀವಿ. ಸ್ವಲ್ಪ ಹೆಚ್ಚು ಕಮ್ಮಿ ಆಗುತ್ತೆ ಹೆಚ್ಚೇ ಆಗುತ್ತೆ ಸಾಮಾನ್ಯವಾಗಿ ಐಫೋನ್ 17 ಸೀರೀಸ್ ಭಾರತದಲ್ಲಿ ತಯಾರಾಗ್ತಾ ಇದೆ ಸ್ನೇಹಿತರೆ ಅದರಲ್ಲೂ ಕೂಡ ದಕ್ಷಿಣ ಭಾರತದಲ್ಲಿ ಬೆಂಗಳೂರಲ್ಲಿ ತಮಿಳುನಾಡಿನಲ್ಲಿ ಈಗ ಬ್ಯಾಕ್ ಟು ಬ್ಯಾಕ್ ಬ್ಯಾಕ್ ಟು ಬ್ಯಾಕ್ ಫ್ಯಾಕ್ಟರೀಸ್ ಅನ್ನ appಪಲ್ ಓಪನ್ ಮಾಡ್ತಾ ಇದೆ ಟಾಟಾ ಕೊಲ್ಾಬರೇಷನ್ ಅಲ್ಲಿ ಆಮೇಲೆಫಾಕ್ಸ್ಕಾನ್ ನ ಸಬ್ಸಿಡರಿಗಳ ಕೊಲಾಬರೇಷನ್ ಅಲ್ಲಿ ಓಪನ್ ಮಾಡ್ತಾ ಇದೆ. ಇಲ್ಲಿ ಆಲ್ರೆಡಿ ಹೊಸ ಮಾಡೆಲ್ನ ಟೆಸ್ಟಿಂಗ್ ಏಪ್ರಿಲ್ ಇಂದನು ಕೂಡ ನಡೀತಾ ಇತ್ತು. ಸೋ ಇಲ್ಲೂ ಕೂಡ ಜೋರಾಗಿ ಮ್ಯಾನುಫ್ಯಾಕ್ಚರಿಂಗ್ ಆಗುತ್ತೆ. ಸೋ ಮೇಕ್ ಇನ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಇಂದಾಗಿ ಮೊದಲಿಗೆಲ್ಲ ಕಂಪೇರ್ ಮಾಡಿದ್ರೆ ಮುಂಚೆ ಬಾರಿ ಇರ್ತಿತ್ತಲ್ಲ ಅಲ್ಲಿ 1000 ಡಾಲರ್ ಅಂದ್ರೆ ಇಲ್ಲಿ ಒಂದೂವರ ಲಕ್ಷ ಡಬಲ್ ಅವಾಗ ರೂಪಿ ಡಾಲರ್ ಕನ್ವರ್ಷನ್ ಎಷ್ಟಿತ್ತು ನಿಮಗೆ ಒಂದಎರಡು ವರ್ಷದ ಹಿಂದೆ ಹೋದ್ರೆ ಒಂದು ಡಾಲರ್ಗೆ 75 ರೂಪಾಯ ಇತ್ತು ಡಾಲರ್ ಅಂದ್ರೆ ಇಲ್ಲಿ 75000 ಆಗಬೇಕು ಇಲ್ಲಿ ಸಡನ್ಆಗಿ ಇವರುಒರ ಲಕ್ಷ 30ಸಾ ಈತರ ಬಾಯಿ ಬಂದಂಗೆ ರೇಟ್ ಇಡ್ತಾ ಇದ್ರು ಅದೆಲ್ಲ ಕಮ್ಮಿ ಆಗಿದೆ ಈಗ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಶುರು ಮಾಡಿದಮೇಲೆ ಸ್ವಲ್ಪ ಕಮ್ಮಿ ಆಗಿದೆ ಬಟ್ ಅಗೈನ್ ಯುಎಸ್ ಗಿಂತ ಚೂರು ಜಾಸ್ತಿನೇ ಇಡ್ತಾ ಇದ್ರು ಸೋ ಈ ಸಲಿ ಯಾವ ರೀತಿ ಇಡ್ತಾರೆ ಈಗ ಲೇಟೆಸ್ಟ್ ಮಾಡೆಲ್ಸ್ ಕೂಡ ಇಂಡಿಯಾದಲ್ಲೇ ಮ್ಯಾನುಫ್ಯಾಕ್ಚರ್ ಆಗೋದ್ರಿಂದ ಪ್ರೈಸ್ ಡೈರೆಕ್ಟ್ ಕನ್ವರ್ಷನ್ ತರ ಇಡ್ತಾರಾ ಅಥವಾ ಎಷ್ಟು ಜಾಸ್ತಿ ಇಡ್ತಾರೆ ಅದು ನೋಡೋಣ ಸ್ನೇಹಿತರೆ ಕೆಲ ದಿನಗಳಲ್ಲೇ ಗೊತ್ತಾಗುತ್ತೆ. ಇನ್ನು ಆರಂಭದಲ್ಲೇ ಹೇಳಿದ ಹಾಗೆ ಒಂದು ಎಕ್ಸ್ಚೇಂಜ್ ಆಫರ್ ಕೂಡ ಇದೆ.

ನಿಮ್ಮ ಹತ್ರ ಐಫೋನ್ 13 Pro ಅಥವಾ ಅದಾದ್ಮೇಲೆ ಬಂದಿರೋ ಯಾವುದೇ ಐಫೋನ್ ಇದ್ರೆ ಅದನ್ನ ಎಕ್ಸ್ಚೇಂಜ್ ಮಾಡಿ ಅಪ್ ಟು 10000 ಅಥವಾ 97,000 ರೂಪಾಯ ವರೆಗೆ ಡಿಸ್ಕೌಂಟ್ ಪಡ್ಕೋಬಹುದು. ಐಫೋನ್ 17 pro ನ ಜಾಸ್ತಿ ಮೆಮೊರಿಯ ಫೋನ್ ತಗೋಬೇಕು ಅಂದ್ರೆ ಇದು ಹೆಲ್ಪ್ ಆಗಬಹುದು. ಯಾವುದೇ ಕಂಡೀಷನ್ ಅಲ್ಲಿ ಫೋನ್ ಕೊಟ್ರು ತಗೋತೀವಿ ಅಂತ ಆಪಲ್ ಹೇಳಿದೆ ಅಂದ್ರೆ ಪ್ರಿಸ್ಟೀನ್ ಕಂಡಿಷನ್ ಅಲ್ಲಿ ಇರ್ಬೇಕು ಸ್ಕ್ರಾಚ್ ಆಗಿರಬಾರದು ಹಂಗೇನಿಲ್ಲ ಯಾವ ಕಂಡಿಷನ್ ಅಲ್ಲಿ ಕೊಟ್ರು ಓಕೆ ಅಂತ ಹೇಳಿದ್ದಾರೆ ಅವರೇ ಮೆನ್ಷನ್ ಮಾಡಿದ್ದಾರೆ. ಪುಡಿ ಪುಡಿಯಾಗಿದ್ರೂ ತಗೊಂತಾರೆ ಹಾಗಾದ್ರೆ ನೋಡಬೇಕು ಒಟ್ಟನಲ್ಲಿ ವರ್ಕ್ ಆಗ್ತಿರಬೇಕು ಅಂತ ಕಾಣುತ್ತೆ. ಇನ್ನು ಐಫೋನ್ 16E ಕೂಡ ಹೊಸ ಪ್ರೈಸ್ ನಲ್ಲಿ ಬಂದಿದೆ. ಅದರ ಬೆಲೆ 599 ಡಾಲರ್ ಅಥವಾ 52850 ರೂ. ಇವತ್ತಿನ ಬೆಲೆಯಲ್ಲಿ ಅಮೆರಿಕಾದಲ್ಲಿ ಸೆಪ್ಟೆಂಬರ್ 12 ರಿಂದ ಎಲ್ಲಾ ಮಾಡೆಲ್ಗಳ ಪ್ರೀ ಬುಕ್ಕಿಂಗ್ ಶುರುವಾಗುತ್ತೆ ಸೆಪ್ಟೆಂಬರ್ 19 ರಿಂದ ಡೆಲಿವರಿ ಕೂಡ ಶುರುವಾಗುತ್ತೆ. ಈ ಮಾಡೆಲ್ ಗಳಲ್ಲೂ ಕೂಡ Apple ಇಂಟೆಲಿಜೆನ್ಸ್ Appಲ್ ನ ಸ್ವಂತ AI ಟೆಕ್ನಾಲಜಿ ಇಂಟಿಗ್ರೇಟ್ ಮಾಡಿದೀವಿ ಅಂತ ಹೇಳಿದ್ದಾರೆ. ಇದುಗೂಗಲ್ ನ Samsung ನ AI ಫೀಚರ್ಸ್ ಗೆ ಕಂಪೇರ್ ಮಾಡಿದ್ರೆ ಇನ್ನು ಬಹಳ ಹಿಂದೆ ಇದ್ದಾರೆ ಇವರು ಬಟ್ ಟ್ರೈ ಮಾಡ್ತಿದ್ದಾರೆ. AI ವಿಡಿಯೋ ಕಾಲ್ ಅಥವಾ ಫೇಸ್ ಟೈಮ್ ನಲ್ಲಿ ಲೈವ್ ಟ್ರಾನ್ಸ್ಲೇಷನ್ ಟೆಕ್ನಾಲಜಿ ಇದೆ. Samsung ಇದನ್ನ ಮೂರು ವರ್ಷಗಳ ಹಿಂದೆನೆ ಕೊಟ್ಟಿತ್ತು ಇವರು ಇವಾಗ ಬರ್ತಾ ಇದ್ದಾರೆ. ಇದನ್ನ ದೊಡ್ಡದೇನೋ ಸಾಧನೆ ಮಾಡಿದೀವಿ ಅಂತ ಹೇಳಿ ತೋರಿಸ್ತಾ ಇದ್ದಾರೆ. ಸೋ ಬೇರೆ ಭಾಷೆಯವರು ಆ ಕಡೆ ಈ ಕಡೆ ಇದ್ರೂ ಕೂಡ ಎಐ ಟ್ರಾನ್ಸ್ಲೇಟ್ ಮಾಡುತ್ತೆ. ಜೊತೆಗೆ ಈ ಸೀರೀಸ್ ನಲ್ಲಿ ಈ ಸಿಮ್ ಓನ್ಲಿ ಮಾಡೆಲ್ ಗಳಿದಾವೆ ಯಾವುದು ಏರ್ ಐಫೋನ್ ಏರ್ ಇದೆಯಲ್ಲ ಅದರಲ್ಲಿ ಈ ಸಿಮ್ ಮಾತ್ರ ಇರೋದು ಫಿಸಿಕಲ್ ಸಿಮ್ ಆಪ್ಷನ್ ಇಲ್ಲ ಸ್ಪೇಸ್ ಉಳಿಸೋಕೋಸ್ಕರ ಹಂಗೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments