ಆಪಲ್ ಗೂಗಲ್ ಡೀಲ್ ಸಿರಿಗೆ ಜೆಮಿನಿ ಪವರ್ ಎಐನ ಬಿಗ್ ಡೀಲ್ಗೆ ಎಲಾನ್ ಮಸ್ಕ್ ವಿಲವಿಲ ಇಬ್ಬರು ಬದ್ದ ವೈರಿಗಳು ಈಗ ಒಂದಾಗಿದ್ದಾರೆ ಇಷ್ಟು ದಿನಗೂಗಲ್ ಮತ್ತು apple ಎರಡು ಒಂದಕ್ಕೊಂದು ಶತ್ರುಗಳಾಗಿದ್ವು ಆಂಡ್ರಾಯ್ಡ್ ಕಂಡ್ರೆ apple ಗೆ ಆಗ್ತಿದ್ದಿಲ್ಲ ಹೇಗೂಗಲ್ ಕಂಡರೆ ಸಿರಿಗೆ ಆಗ್ತಿದ್ದಿಲ್ಲ ಇಬ್ಬರು ದೈತ್ಯರ ನಡುವೆ ಭಾರಿ ಪೈಪೋಟಿ ಇತ್ತು ಆದರೆ ಈಗ ಅವರಿಬ್ಬರು ಒಂದಾಗಿದ್ದು ಈ ಬೆಳವಣಿಗೆಯನ್ನ ಇಡೀ ಜಗತ್ತೆ ಅಚ್ಚರಿ ಕಣ್ಣುಗಳಿಂದ ನೋಡ್ತಾ ಇದೆ. ಐಫೋನ್ ತಯಾರಕ apple ಸಂಸ್ಥೆ ತನ್ನ ಸಿರಿಯನ್ನ ಸ್ಮಾರ್ಟ್ ಮಾಡಲು ಈಗ ಗೂಗಲ್ ಮರೆ ಹೋಗಿದೆ.
appleತನ್ನ ಮುಂದಿನ ಹಂತದ apple ಇಂಟೆಲಿಜೆನ್ಸಿ ಮತ್ತು ಸಿರಿಯಾ ಅಪ್ಗ್ರೇಡ್ ಗಾಗಿಗೂಗಲ್ನ ಜೆಮಿನಿಎಐ ಮಾಡೆಲ್ ಗಳನ್ನ ಬಳಸಿಕೊಳ್ಳುವುದಕ್ಕಾಗಿ ಅಧಿಕೃತವಾಗಿ ಘೋಷಣೆಯನ್ನ ಮಾಡಿದೆ. ಇದು ಟೆಕ್ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮತ್ತು ಪ್ರಭಾವಶಾಲಿ ನಿರ್ಧಾರ ಅಂತ ಹೇಳಲಾಗ್ತಾ ಇದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಇತರಎಐ ಅಸಿಸ್ಟೆಂಟ್ ಗಳಿಗೆ ಹೋಲಿಸಿದರೆ apple ನ ಸಿರಿ ಸ್ವಲ್ಪ ಹಿಂದಿದೆ ಎಂಬ ಟೀಕೆಗಳು ಇದ್ದವು. ಆ ಹಿನ್ನಡೆಯನ್ನ ಸರಿಪಡಿಸಲು ಆಪಲ್ ಈಗ ಗೂಗಲ್ ಜೊತೆ ಕೈಜೋಡಿಸಿದೆ. ಜಾಗತಿಕ ಸ್ಪರ್ಧೆಯ ಕಾರಣ ಅನಿವಾರ್ಯವಾಗಿ ಶತ್ರುವಿನ ಮನೆಬಾಗಲಲ್ಲಿ apple ಬಂದು ನಿಂತಿದೆ. ಚಾರ್ಜ್ ಚಿಪಿಟಿ ಜೊತೆ ಒಪ್ಪಂದ ರನ್ ಆಗ್ತಾ ಇರುವಾಗಲೇ ಗೂಗಲ್ ಜೊತೆ ಡೀಲ್ ಮಾಡಿಕೊಂಡಿದ್ದರ ಅಸಲಿಯತಿ ಏನು? ಸಿರಿ ಹೇಗೆ ಬದಲಾಗಲಿದೆ ಐಫೋನ್ ಬಳಕೆದಾರರ ಪ್ರೈವಸಿ ಕಥೆ ಏನು
ಸೌಂಡ್ ಮಾಡಲಿದೆ ಹೊಸ ಅವತಾರದ ಸಿರಿ 2026ರ ವೇಳೆಕೆ ಕಂಪ್ಲೀಟ್ ಓವರ್ಆಲ್ ಹೌದುಗೂಗಲ್ ಮತ್ತು apple ಸೋಮವಾರ ಹೊರಡಿಸಿರುವ ಜಂಟಿ ಹೇಳಿಕೆಯ ಪ್ರಕಾರಗೂಗಲ್ ನ ಜಮಿನಿ ಮಾಡೆಲ್ಗಳು ಭವಿಷ್ಯದಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳಿಗೆ ಶಕ್ತಿ ನೀಡಲಿವೆ. ಮುಖ್ಯವಾಗಿ ಐಫೋನ್ ಬಳಕೆದಾರರು ದೀರ್ಘ ಕಾಲದಿಂದ ಕಾಯುತಾ ಇದ್ದಂತಹ ಸಿರಿಯ ಸಂಪೂರ್ಣ ಬದಲಾವಣೆ ಅಥವಾ ಓವರಾಲ್ 2026ರ ವೇಳೆಗೆ ಬರಲಿದೆ ಅಂತ ನಿರೀಕ್ಷೆಯನ್ನ ಮಾಡಲಾಗಿತ್ತು. ಇಲ್ಲಿಯವರೆಗೆ ಸಿರಿ ಕೇವಲ ಸಣ್ಣ ಪುಟ್ಟ ಕೆಲಸಗಳನ್ನ ಮಾತ್ರ ಮಾಡ್ತಾ ಇತ್ತು ಆದರೆಗೂಗಲ್ ಜೆಮಿನಿ ಇಂಟಿಗ್ರೇಷನ್ ನಂತರ ಸಿರಿ ಹೆಚ್ಚು ಅಪ್ಡೇಟ್ ರೀಸನಿಂಗ್ ಭಾಷಾ ತಿಳುವಳಿಕೆ ಮತ್ತು ಸಂದರ್ಭೋಚಿತ ಪ್ರತಿಕ್ರಿಯೆಗಳನ್ನ ನೀಡಲು ಶಕ್ತವಾಗಲಿದೆ ಅಂದರೆ ನೀವು ಕೇಳುವ ಸಂಕೀರ್ಣ ಪ್ರಶ್ನೆಗಳಿಗೆ ಸಿರಿ ಈಗ ಅತ್ಯಂತ ಸ್ಮಾರ್ಟ್ ಆಗಿ ಉತ್ತರಿಸಲಿದೆ. ಪ್ರತಿಸ್ಪರ್ಧಿ ಕಂಪನಿಗಳು ಎಐ ರೇಸ್ನಲ್ಲಿ ವೇಗವಾಗಿ ಓಡ್ತಾ ಇದ್ದರೆ appಪಲ್ ಮಾತ್ರ ಬಹಳ ಎಚ್ಚರಿಕೆ ಹೆಜ್ಜೆಯನ್ನ ಇಡುತಾ ಇದೆ. ತನ್ನದೇ ಆದ AI ಮಾಡೆಲ್ ಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಹೊರಗಿನ ಪರಿಣತ ತಂತ್ರಜ್ಞಾನವನ್ನು ಕೂಡ ಬಳಸಿಕೊಳ್ಳಲು ಆಪಲ್ ಈಗ ಮುಂದಾಗಿದೆ.
ಯೂಸರ್ ಪ್ರೈವೇಸಿಗೆ ಆಪಲ್ ಫಸ್ಟ್ ಪ್ರಿಯಾರಿಟಿ ಡೇಟಾ ಕದಿಯಲು ಗೂಗಲ್ ಗೆ ಇಲ್ಲ ಚಾನ್ಸ್ ಇನ್ನು Apple ಹೆಸರಾಗಿರುವುದೇ ಯೂಸರ್ ಡೇಟಾ ಪ್ರೈವಸಿ ವಿಚಾರಕ್ಕೆ ಆದರೆ ಈಗ ಗೂಗಲ್ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಬಳಕೆದಾರರ ಡೇಟಾ ಸುರಕ್ಷಿತವಾಗಿರುತ್ತದೆಯಾ ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಮೂಡುವುದು ಸಹಜ ಈ ಬಗ್ಗೆ appleಸ್ಪಷ್ಟನೆಯನ್ನ ನೀಡಿದೆ. apple ಇಂಟೆಲಿಜೆನ್ಸ್ ವೈಶಿಷ್ಟ್ಯಗಳು ಬಳಕೆದಾರರ ಪ್ರೈವಸಿಯನ್ನ ಕಾಪಾಡಲು ಆನ್ ಡಿವೈಸ್ ಪ್ರೊಸೆಸಿಂಗ್ ಮತ್ತು ಪ್ರೈವೇಟ್ ಕ್ಲೌಡ್ ಕಂಪ್ಯೂಟ್ ಟೆಕ್ನಾಲಜಿಯನ್ನ ಬಳಸಲಿವೆ. ಸಿಂಪಲ್ ಆಗಿ ಹೇಳಬೇಕು ಅಂತಂದ್ರೆ ನಿಮ್ಮ ಹೆಚ್ಚಿನ ಕೆಲಸಗಳು ನಿಮ್ಮ ಐಫೋನ್ ನಲ್ಲಿಯೇ ನಡೆಯುತ್ತವೆ. ಯಾವುದಾದರೂ ಕಾಂಪ್ಲೆಕ್ಸ್ ವರ್ಕ್ಗೆ ಕ್ಲೌಡ್ ಸಹಾಯ ಬೇಕಾದಾಗ ಮಾತ್ರ ಅದು ಆಪಲ್ನ ಸುರಕ್ಷಿತ ಸರ್ವರ್ ಗಳಿಗೆ ಹೋಗುತ್ತೆ. ಈ ಪ್ರೋಸೆಸ್ ನಲ್ಲಿಗೂಗಲ್ ಗೆ ಬಳಕೆದಾರರ ಯಾವುದೇ ಪರ್ಸನಲ್ ಇನ್ಫಾರ್ಮೇಷನ್ ಐಪಿ ಅಡ್ರೆಸ್ ಅಥವಾ ಡೇಟಾ ಸಿಗುವುದಿಲ್ಲ.
ಗೂಗಲ್ ಕೇವಲ ತನ್ನ ಎಐ ತಂತ್ರಜ್ಞಾನವನ್ನ apple ಗೆ ರೆಂಟ್ ನೀಡಿದಂತೆಯೇ ಹೊರತು ಡೇಟಾ ಮೇಲೆ ಅದಕ್ಕೆ ಯಾವುದೇ ಕಂಟ್ರೋಲ್ ಇರಲ್ಲ ಈ ಮೂಲಕ ಆಪಲ್ ತನ್ನ ಮೂಲತತ್ವವಾದ ಪ್ರೈವೇಸಿಯನ್ನ ಬಿಟ್ಟುಕೊಟ್ಟಿಲ್ಲ ಯಾರನ್ನೆಲ್ಲ ಬಿಟ್ಟುಗೂಗಲ್ ಕಡೆ ಆಪಲ್ ಮುಖ ಟೆಕ್ ಲೋಕದ ಎಐ ಡೀಲ್ ನ ಮೌಲ್ಯ ಎಷ್ಟು ಗೊತ್ತಾ ಈ ಮಹತ್ವದ ಡೀಲ್ಗು ಮುನ್ನ apple ಕಂಪನಿ ಸುಮ್ಮನೆ ಕುಳಿತಿರಲಿಲ್ಲ ಅದು ಓಪನ್ ಎಐ ಮತ್ತು ಅಂತ್ರೋಪಿಕ್ ನಂತಹ ದೊಡ್ಡ ಎಐ ಕಂಪನಿಗಳ ತಂತ್ರಜ್ಞಾನವನ್ನ ಮೌಲ್ಯಮಾಪನ ಮಾಡಿತ್ತು ಅಂತಿಮವಾಗಿಗೂಗಲ್ ನ ಜಮಿನಿ ತಂತ್ರಜ್ಞಾನವು apple ಫೌಂಡೇಶನ್ ಮಾಡೆಲ್ಗಳಿಗೆ ಅತ್ಯಂತ ಸೂಕ್ತ ಮತ್ತು ಸಾಮರ್ಥ್ಯವುಳ್ಳ ಬೇಸ್ಮೆಂಟ್ ಆಗಿದೆ ಅಂತ apple ನಿರ್ಧರಿಸಿದೆ.
ಈ ಒಪ್ಪಂದಕ್ಕಾಗಿ apple ಪಲ್ಗೂಗಲ್ ಗೆ ವರ್ಷಕ್ಕೆ ಅಂದಾಜು ಒಂದು ಬಿಲಿಯನ್ ಡಾಲರ್ ಅಂದ್ರೆ ಸುಮಾರು 8400 ಕೋಟಿ ರೂಪಾಯಿ ಪಾವತಿಸಬಹುದು ಅಂತ ರಿಪೋರ್ಟ್ಗಳು ಹೇಳ್ತಿವೆ ಇದು ಕೇವಲ ವ್ಯಾಪಾರವಲ್ಲ ಬದಲಾಗಿ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆಪಲ್ ಮಾಡಿದ ತಂತ್ರಗಾರಿಕೆ ಇದೇವೇಳೆ ಓಪನ್ಎಐ ಜೊತೆಗಿನ ಸಂಬಂಧವನ್ನು ಕೂಡ ಆಪಲ್ ಕಡೆದುಕೊಂಡಿಲ್ಲ ಚಾಟ್ ಚಿಪಿಟಿ ಕೂಡ ಸಿರಿಯಲ್ಲಿ ಒಂದು ಆಯ್ಕೆಯಾಗಿ ಮುಂದುವರೆಯಲಿದೆ ಆದರೆ ಜಮಿನಿ ಸಿರಿಯ ಆಂತರಿಕ ಶಕ್ತಿಯಾಗಿ ಕೆಲಸವನ್ನ ಮಾಡಲಿದೆಗೂಗಲ್ ಪಾಲಿಕೆ ಇದು ಬಂಪರ್ ಲಾಟರಿನಾಲ್ಕು ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿ ಅಲ್ಫಾಬೆಟ್ ಈ ಸುದ್ದಿಯ ಬೆನ್ನಲ್ಲೇ ಗೂಗಲ್ ನ ಮಾತೃಸಂಸ್ಥೆಯಾದ ಅಲ್ಫಾಬೆಟ್ನ ಶೇರುಗಳು ಗಗನಕ್ಕೆ ಏರವೆಗೂಗಲ್ ನ ಮಾರುಕಟ್ಟೆ ಮೌಲ್ಯ ಈಗನಾಲ್ಕು ಟ್ರಿಲಿಯನ್ ಡಾಲರ್ ತಲುಪಿದೆ ಈ ಮೈಲುಗಲ್ಲು ಸಾಧಿಸಿದ ನಾಲ್ಕನೇ ಸಾರ್ವಜನಿಕ ಕಂಪನಿ ಎಂಬ ಹೆಗ್ಗಳಿಕೆಗೆ ಗೂಗಲ್ ಪಾತ್ರವಾಗಿದೆಸ್ ನ ಗ್ಯಾಲಕ್ಸಿಎಐ ಈಗಾಗಲೇ ಶಕ್ತಿ ನೀಡುತ್ತಿರುವ ಗೂಗಲ್ ಗೆ ಈಗ apple ನ 200 ಕೋಟಿಗೂ ಅಧಿಕ ಸಾಧನಗಳ ಮಾರುಕಟ್ಟೆ ಮುಕ್ತವಾಗಿದೆ. ಇದುಗೂಗಲ್ ಕ್ಲೌಡ್ ಮತ್ತುಎಐ ವಿಭಾಗಕ್ಕೆ ದೀರ್ಘಕಾಲದ ಆದಾಯದ ಮೂಲವಾಗಲಿದೆ.
ಓಪನ್ಎಐ ಕಿಂತ ತಾನು ಶಕ್ತಿಶಾಲಿ ಎಂಬುದನ್ನ ಸಾಬಿತು ಪಡಿಸಲುಗೂಗಲ್ ಗೆ ಇದೊಂದು ದೊಡ್ಡ ಅವಕಾಶ.ಎಐ ಟ್ರೆಂಡ್ನಲ್ಲಿಗೂಗಲ್ ಜಮೀನಿಗೆ ಮೈಕ್ರೋಸಾಫ್ಟ್ ಬೆಂಬಲಿತ ಓಪನ್ ಎಐ ಸೆಟ್ ಹೊಡೆದಿತ್ತು. ಇಮೇಜ್ ವಿಡಿಯೋ ರಿಸನಿಂಗ್ ವಿಷಯದಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ ಚಾರ್ಜ್ ಚಿಪಿಟಿ ಕಾಟಕ್ಕೆ ತಡವಾಗಿ ಹೆಚ್ಚಿತ್ತುಕೊಂಡ ಗೂಗಲ್ ಈಗ ಯಾರು ಮುಟ್ಟದ ಜಾಗದಲ್ಲಿ ಬಂದು ನಿಂತಿದೆ ಇದಕ್ಕೆ apple ಕೂಡ ಸಾತನ್ನ ಕೊಡ್ತಾ ಇರುವುದು ಇತರೆ ಎಐ ಕಂಪನಿಗಳಿಗೆ ನುಂಗಲಾರದ ತುತ್ತಾಗಿದೆ ಸ್ಪೇಸ್ಎ ನ ಎಲಾನ್ ಮಸ್ಕ್ ಕೆಂಡಾಮಂಡಲ ಅಧಿಕಾರ ದುರುಪಯೋಗ ಅಂತ ಕಿಡಿಕಾರಿದ ಮಸ್ಕ್ ಆದರೆಗೂಗಲ್ ಹಾಗೂ ಆಪಲ್ ನ ಮೈತ್ರಿಯನ್ನಎಕ್ಸ್ ಮಾಲಿಕ ಎಲಾನ್ ಮಸ್ಕ್ ಕಟುವಾಗಿ ಟೀಕಿಸಿದ್ದಾರೆಗೂಗಲ್ ಈಗಾಗಲೇ ಆಂಡ್ರಾಯ್ಡ್ ಮತ್ತು ಕ್ರೋಮ್ ಮೇಲೆ ಹಿಡಿತವನ್ನ ಸಾಧಿಸಿದೆ.
ಈಗ ಆಪಲ್ ಜೊತೆ ಸೇ ಸೇರಿಕೊಳ್ಳುತ್ತಿರುವುದು ಅಧಿಕಾರದ ಅಸಮಸ ಕೇಂದ್ರೀಕರಣ ಅಂತ ಅವರು ಆಕ್ರೋಶವನ್ನ ಹೊರಹಾಕಿದ್ದಾರೆ. ಇದು ಏಕಸ್ವಾಮ್ಯಕ್ಕೆ ದಾರಿ ಕಲ್ಪಿಸುತ್ತೆ ಎಂಬುದು ಎಲಾನ್ ಮಸ್ಕ್ ವಾದ. ಮಸ್ಕ್ ಅವರ ಸ್ವಂತಎಐ ಕಂಪನಿಯಾದಎ ಈಗಾಗಲೇ apple ಮತ್ತು ಓಪನ್ಎ ವಿರುದ್ಧ ಕಾನೂನು ಸಮರವನ್ನ ನಡೆಸ್ತಾ ಇದೆ. ಈ ಹೊಸ ಒಪ್ಪಂದವು ಟೆಕ್ ಜಗತ್ತಿನಲ್ಲಿ ಹೊಸ ವಿವಾದಗಳಿಗೆ ಮತ್ತು ಆಂಟಿ ಟ್ರಸ್ಟ್ ತನಿಕೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಇನ್ನು ಈ ಮೊದಲು ಚಾರ್ಟ್ ಜಿಪಿಟಿ ಆಪಲ್ ಸಾಧನೆಗಳಲ್ಲಿ ಪ್ರಮುಖ ಸ್ಥಾನ ಪಡೆಯಲಿದೆ ಅಂತ ನಿರೀಕ್ಷಿಸಲಾಗಿತ್ತು. ಆದರೆ ಈಗ ಓಪನ್ಎ ಕೇವಲ ಸೆಕೆಂಡರಿ ಆಪ್ಷನ್ ಆಗಿ ಉಳಿದಿದೆ. ಕಾಂಪ್ಲೆಕ್ಸ್ ಪ್ರಶ್ನೆಗಳಿಗೆ ಮಾತ್ರ ಬಳಕೆದಾರರು ಚಾರ್ಟ್ ಚಿಪಿಟಿಯನ್ನ ಆಯ್ದುಕೊಳ್ಳಬೇಕಾಗುತ್ತೆ. ಇದರ ಜೊತೆ ಇದುವರೆಗೆಗೂಗಲ್ ಜಮಿನಿಸ್ ನಗಲಕ್ಸಿಎ ಗೆ ಮಾತ್ರ ಸೀಮಿತವಾಗಿತ್ತು. ಈಗ Apple ಕೂಡ ಅದೇ ಶಕ್ತಿಯನ್ನ ಪಡಿತಾ ಇರುವುದು Samsung ನ ಸ್ಪೆಷಾಲಿಟಿಯನ್ನ ಕುಗ್ಗಿಸಬಹುದು ಅಂತ ಹೇಳಲಾಗುತ್ತಿದೆ. ಗೂಗಲ್, Apple ಮೈತ್ರಿಯಿಂದ ಬಳಕೆದಾರರಿಗೆ ಲಾಭ. ಮೈಕ್ರೋಸಾಫ್ಟ್ ಮಾಡಿದ ತಪ್ಪನ್ನ ಮಾಡದ Apple. Apple ಮತ್ತು ಗೂಗಲ್ ನ AI ಮೈತ್ರಿಯಿಂದ ಬಳಕೆದಾರರಿಗೆ ಲಾಭ ಆಗಲಿದೆ.
ಐಫೋನ್ ಬಳಕೆದಾರರು ಇನ್ನು ಮುಂದೆ ಹೆಚ್ಚು ಚುರುಕಾದ ಸಿರಿ ಸುಧಾರಿತ ಇಮೇಜ್ ಜನರೇಷನ್ ಮತ್ತು ಸ್ಮಾರ್ಟ್ ರೈಟಿಂಗ್ ಟೂಲ್ಗಳನ್ನ ಪಡೆಯಲಿದ್ದಾರೆ. ಆಂಡ್ರಾಯ್ಡ್ ಮತ್ತು iOS ಎರಡರಲ್ಲೂ ಕೂಡ ಜಮಿನಿ ಎಐ ಎಪಿಐ ಗಳು ಲಭ್ಯವಿರುವುದರಿಂದ ಆಪ್ ತಯಾರಿಕರಿಗೆ ಎರಡು ಪ್ಲಾಟ್ಫಾರ್ಮ್ ಗಳಿಗೆ ಒಂದೇ ರೀತಿಯಎಐ ಫೀಚರ್ ಗಳನ್ನ ಅಭಿವೃದ್ಧಿ ಪಡಿಸುವುದು ಸುಲಭವಾಗಲಿದೆ. ಆದರೆಗೂಗಲ್ ಈಗಾಗಲೇ ಸರ್ಚ್ ಇಂಜಿನ್ ಆಂಡ್ರಾಯ್ಡ್ ಮತ್ತು Chrome ನಲ್ಲಿ ಏಕಸ್ವಾಮ್ಯ ಹೊಂದಿದೆ ಎಂಬ ಆರೋಪಗಳು ಕೂಡ ಕೇಳ್ತಾ ಇವೆ. Apple Google ಜೊತೆಎಐ ಡೀಲ್ ಮಾಡಿಕೊಂಡಿದ್ದು ಅನಿವಾರ್ಯ ಅಂತ ಹೇಳಲಾಗ್ತಿದೆ. ಇಲ್ಲದಿದ್ರೆ ಈ ಹಿಂದೆ ಮೈಕ್ರೋಸಾಫ್ಟ್ Nokiaದಲ್ಲಿ ವಿಂಡೋಸ್ OS ಅನ್ನ ಅಳವಡಿಸಿತ್ತು. ಅದು ಜನರಿಗೆ ಅಷ್ಟೊಂದು ಕನೆಕ್ಟ್ ಆಗಲಿಲ್ಲ. ಸ್ಪರ್ಧೆಯನ್ನ ಪಕ್ಕಕ್ಕಿಟ್ಟು ನೋಕಿ ಆದವರು ಆಂಡ್ರಾಯ್ಡ್ ಓಎಸ್ ಅನ್ನ ಬಳಸಿದರೆ ಸ್ಮಾರ್ಟ್ ಫೋನ್ ಜಗತ್ತಲ್ಲಿ ದೊಡ್ಡ ಸಕ್ಸೆಸ್ ಅನ್ನ ನೋಕಿಯ ಕಾಣ್ತಾ ಇತ್ತು. ಆದರೆ ಮೈಕ್ರೋಸಾಫ್ಟ್ ಈ ಕೆಲಸವನ್ನ ಮಾಡಲಿಲ್ಲ. ಆದರೆ apple ಸ್ಪರ್ಧೆಯನ್ನ ಪಕ್ಕಕ್ಕೆ ಇಟ್ಟುಗೂಗಲ್ ಜೊತೆ ಕೈ ಜೋಡಿಸಿದ್ದು ಸ್ಮಾರ್ಟ್ ಹೆಜ್ಜೆಯನ್ನ ಇಟ್ಟಿದೆ. ಒಟ್ಟನಲ್ಲಿ apple ಮತ್ತು ಗೂಗಲ್ ನಡುವಿನ ಈ ಬಿಗ್ ಮೈತ್ರಿಯು ಟೆಕ್ ಪ್ರಪಂಚದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಸಿರಿಯನ್ನ ಆಧುನೀಕರಿಸಲು apple ತನ್ನ ಹೆಮ್ಮೆಯನ್ನ ಪಕ್ಕಕ್ಕಿಟ್ಟು ಪ್ರಾಯೋಗಿಕ ನಿರ್ಧಾರವನ್ನ ತಳೆದಿದೆ.


