ಫೈನಲಿ WhatsApp ಮೆಸೆಂಜರ್ ಗೆ ಹೆವಿ ಟಕ್ಕರ್ ಕೊಡಕ್ಕೆ ಮೇಡ್ ಇನ್ ಇಂಡಿಯಾ ಅರಟ್ ಅನ್ನುವಂತಹ ಅಪ್ಲಿಕೇಶನ್ ನಂಬರ್ ಒನ್ ಟ್ರೆಂಡಿಂಗ್ ಅಲ್ಲಿ ಇದೆ. ಸೋ ನಿಜವಾಗ್ಲೂ WhatsApp ಗಿಂತ ಇದು ತುಂಬಾ ಯೂಸ್ಫುಲ್ ಇದೆಯಾ? ಇದರಲ್ಲಿ ಏನು ಡಿಫರೆಂಟ್ ಫೀಚರ್ಸ್ ಗಳಿದೆ ಮತ್ತು WhatsApp ಗಿಂತ ಸೆಕ್ಯೂರ್ ಆಗಿದೆಯಾ ಮತ್ತೆ ಏನಕ್ಕೆ 2021 ರಲ್ಲಿ ಲಾಂಚ್ ಆಗಿರುವಂತಹ ಈ ಅಪ್ಲಿಕೇಶನ್ ಇವಾಗ ಗವರ್ನಮೆಂಟ್ ಇದನ್ನ ಪುಷ್ ಮಾಡ್ಬಿಟ್ಟು ಏನಕ್ಕೆ ಇದು ಇವಾಗ ಟ್ರೆಂಡಿಂಗ್ ಅಲ್ಲಿ ಬಂತು. Arattai ಈ ಹೆಸರು ಕೇಳಕ್ಕೆನೆ ಸ್ವಲ್ಪ ಯೂನಿಕ್ ಹೆಸರು ಅಂತ ಅನ್ಸುತ್ತೆ. ಇದೊಂದು Zoho ಕಾರ್ಪೊರೇಷನ್ ಅಂತ ಒಂದು ಕಂಪನಿ ಇದೆ. ಸೋ ಇವರು ಮಲ್ಟಿಪಲ್ Amazon ಪ್ರೈಮ್, Netflix ಮೈಕ್ರಸಾಫ್ಟ್ ಜೊತೆಲ್ಲ ಆಲ್ರೆಡಿ ಕೆಲಸ ಮಾಡ್ತಿದ್ದಾರೆ. ಸೋ ಇವರು ಉಲ್ಲ ಅನ್ನುವಂತ ಒಂದು ಅಪ್ಲಿಕೇಶನ್ ತುಂಬಾ ಫೇಮಸ್ ಇದೆ. ಅದು ಕ್ರೋಮ್ ತರ ಬ್ರೌಸರ್ ಕೆಲಸ ಮಾಡುತ್ತೆ. ಸೋ ಈ ಅಪ್ಲಿಕೇಶನ್ ಫೇಮಸ್ ಇದೆ ಇದಾದ ತಕ್ಷಣ ಇವರು ಎರಡನೇ ವೈರಲ್ ಅಪ್ಲಿಕೇಶನ್ ಅದು ಇದೆ ಅರಟೈ ಸೋ ಇದು ತಮಿಳುನಾಡು ಬೇಸ್ಡ್ ಚೆನ್ನೈ ಕಂಪನಿ ಆಗಿರೋದ್ರಿಂದ ಅರಟ್ಟೈ ಅಂತ ಇವರ ಭಾಷೆಯಲ್ಲಿ ತಮಿಳನ್ನ ಇದಕ್ಕೆ ಹೆಸರನ್ನ ಕೊಟ್ಟಿದ್ದಾರೆ. ಸೋ ನಾನು ಯಾವಾಗ ಗೂಗಲ್ ಅಲ್ಲಿ ಟ್ರಾನ್ಸ್ಲೇಟ್ ಮಾಡಿದೆ ಅರಟೈ ಮೀನಿಂಗ್ ಗೊತ್ತಾಯ್ತು ನನಗೆ ಕ್ಯಾಶುವಲ್ ಚಾರ್ಟ್ ಅಂತ. ಸೋ ಏನಕ್ಕಪ್ಪಾ 2021 ರಲ್ಲಿ ಈ ಅಪ್ಲಿಕೇಶನ್ ಲಾಂಚ್ ಆಗಿತ್ತು. ಇವಾಗ ಟ್ರೆಂಡಿಂಗ್ ನಂಬರ್ ಒನ್ ಅಲ್ಲಿದೆ. ಮತ್ತೆ ಗವರ್ನಮೆಂಟ್ ಏನದಕ್ಕೆ ಸಪೋರ್ಟ್ ಮಾಡ್ತಿದೆ ಅಂತ ಕೇಳಿದ್ರೆ ಯಾವಾಗಿಂದ ಯುಎಸ್ ಅಲ್ಲಿ ಟ್ಯಾರಿಫ್ ಎಲ್ಲ ಹೆಚ್ಚು ಮಾಡೋಕ್ಕೆ ಸ್ಟಾರ್ಟ್ ಮಾಡಿದ್ರು ಇದು ನಮ್ಮ ದೇಶದ ಮೇಲೆ ಒತ್ತಾಯಿ ಬೀಳಕೆ ಸ್ಟಾರ್ಟ್ ಆಯ್ತು. ಆವಾಗಿಂದ ಗವರ್ನಮೆಂಟ್ ಎಲ್ಲಡೆ ಈ ನಮ್ಮ ಇಂಡಿಯನ್ ಅಪ್ಲಿಕೇಶನ್ಸ್ ಗಳು ಕಂಪನಿಸ್ಮಗಳ ಮೇಲೆ ಸ್ವಲ್ಪ ಜಾಸ್ತಿ ಫೋಕಸ್ ಮಾಡಿ ಇದನ್ನ ಪ್ರೊಮೋಟ್ ಮಾಡ್ತಿದ್ದ ಹೀಗಾಗಿ ಎಲ್ಲಡೆ ಇಂಟರ್ನೆಟ್ ಅಲ್ಲಿ WhatsApp ಕಿಲ್ಲರ್ ಟ್ರೆಂಡಿಂಗ್ ನಂಬರ್ ಒನ್ ಅಪ್ಲಿಕೇಶನ್ ಅಂತ ಈ ಅರಟೆ ಅಪ್ಲಿಕೇಶನ್ ತುಂಬಾ ಫೇಮಸ್ ಆಗಿದೆ. ಸೋ ಒಂದು ಸತಿ ಈ ಅಪ್ಲಿಕೇಶನ್ ಹೇಗಿದೆ ಇದನ್ನ ಹೇಗೆ ಯೂಸ್ ಮಾಡೋದು ಇದರಂತ ಫೀಚರ್ಸ್ ಗಳನ್ನ ಲೈವ್ ವಿತ್ ಸ್ಕ್ರೀನ್ ರೆಕಾರ್ಡಿಂಗ್ ೊಂದಿಗೆ ನಿಮ್ಮ ಮುಂದೆ ತೋರಿಸಲಿದೀನಿ. ಎಸ್ ನನ್ನ ಫೋನ್ ನಲ್ಲಿ ಮೊಟ್ಟ ಮೊದಲು ನಾನು ಇಲ್ಲಿಗೂಗಲ್ಪ್ಲೇ ಸ್ಟೋರ್ ಲ್ಲಿ ಹೋಗ್ಬಿಟ್ಟು ಸರ್ಚ್ ಅಲ್ಲಿ ಅರಟ್ ಅಂತ ಸರ್ಚ್ ಮಾಡ್ತೀನಿ.
ಈ ಆಲ್ರೆಡಿ ಅಪ್ಲಿಕೇಶನ್ ಡೌನ್ಲೋಡ್ ಕೂಡ ಮಾಡ್ಕೊಂಡಿದೀನಿ. ಇಲ್ಲಿ ನೋಡ್ಕೋಬಹುದು 38 MB ಇರುವಂತ ಈ ಅಪ್ಲಿಕೇಶನ್ 1 ಮಿಲಿಯನ್ ಗಿಂತ ಜಾಸ್ತಿ ಡೌನ್ಲೋಡ್ಸ್ ಗಳ ಆಗಿದೆ. ಸೋ ಬೀಟಾ ಪ್ರೋಗ್ರಾಮ್ ಕೂಡ ಇದೆ ಅದನ್ನ ಕೂಡ ಜಾಯಿನ್ ಆಗ್ಬಹುದು. ಸೊ ಅಪ್ಲಿಕೇಶನ್ ನ ಓಪನ್ ಮಾಡಿದ ತಕ್ಷಣ ಒಂದ್ ಸರ್ತಿ ಟರ್ಮ್ಸ್ ಅಂಡ್ ಕಂಡೀಷನ್ಸ್ ಗೆ ಅಗ್ರಿ ಕೊಟ್ಬಿಟ್ಟು ಒಂದು ಸರ್ತಿ ನಿಮ್ಮ ಮೊಬೈಲ್ ನಂಬರ್ ನ ಆಡ್ ಮಾಡ್ಬಿಟ್ಟು ಸೊ ಇನ್ಸ್ಟಂಟ್ಲಿ ಓಟಿಪಿ ಬಂತು ನಾನಿಲ್ಲಿ ಎಂಟರ್ ಮಾಡ್ಬಿಟ್ಟು ಕಂಟಿನ್ಯೂ ಕೊಟ್ಟೆ. ಎಸ್ ಎಲ್ಲವನ್ನ ಒಂದು ಸರ್ತಿ ಅಲೋ ಕೊಡಿ ನೆಕ್ಸ್ಟ್ ಎಸ್ ತುಂಬಾ ಕ್ಲೀನ್ ಇಂಟರ್ಫೇಸ್ ಇದೆ ನೋಡ್ಕೋಬಹುದು. ಸೊ ಮೊಟ್ಟಮೊದಲು ಇಲ್ಲಿ ನಿಮಗೆ ಸ್ಟೋರೀಸ್ ಕಾಣ್ಸುತ್ತೆ, ಮೀಟಿಂಗ್ ಹೆಸರು ಕಾಣ್ಸುತ್ತೆ, ಚಾಟ್ಸ್ ಕಾಣ್ಸುತ್ತೆ, ಕಾಲ್ಸ್ ಇದೆ. ಆಲ್ಮೋಸ್ಟ್ ಸೇಮ್ WhatsApp ತರನೇ ಇದೆ. ಸೋ ತ್ರೀ ಡಾಟ್ಸ್ ಅಲ್ಲಿ ಓದಿ ಅಂದ್ರೆ ನಿಮ್ಮ ಎಲ್ಲಾ ಮೇನ್ ಪ್ರೊಫೈಲ್ ಕಾಣ್ಸುತ್ತೆ. ಸೊ ಇಲ್ಲಿ ಪಾಕೆಟ್ ಸ್ಟಾರ್ಟೆಡ್ ಮೆಸೇಜ್ ಸೆಟ್ಟಿಂಗ್ಸ್ ಅಲ್ಲಿ ಕೂಡ ತುಂಬಾ ಬೇರೆ ಬೇರೆ ಫೀಚರ್ಸ್ ನ ಕೂಡ ಕೊಟ್ಟಿದ್ದಾರೆ. ಸೊ ಇಲ್ಲಿಂದ ನೀವು ಚೇಂಜಸ್ ಮಾಡ್ಕೋಬಹುದು. ಸರ್ಚ್ ಅಲ್ಲಿ ಕಾಂಟ್ಯಾಕ್ಟ್ ಗಳಾಗಿ ಬರುತ್ತೆ ಅದನ್ನೆಲ್ಲ ನೀವು ಇಲ್ಲಿಂದನೇ ಆಡ್ ಮಾಡ್ಕೋಬಹುದು. ಸೊ ಮೊದಲನೇದಾಗಿ ಈ ಸ್ಟೋರೀಸ್ ಗಳನ್ನ ಯಾವ ರೀತಿ ಆಡ್ ಮಾಡೋದು ತೋರಿಸ್ತೀನಿ ನಿಮಗೆ. ಸೋ ಸ್ಟೋರೀಸ್ ಅಲ್ಲಿ ಹೋಗ್ಬಿಟ್ಟು ಸೇಮ್ WhatsApp ತರನೇ ಎಲ್ಲಾ ಫೈಲ್ಸ್ ನ ಅಲೋ ಕೊಟ್ಟಬಿಟ್ಟು ಎಸ್ ಈ ರೀತಿ ನೀವು ಫೋಟೋಗಳಲ್ಲಿ ಆರಾಮಾಗಿ ಸ್ಟೋರಿ ಹಾಕಬಹುದು. ಮತ್ತೊಂದು ಈ ಮೀಟಿಂಗ್ ಸೆಕ್ಷನ್ ಅಲ್ಲಿ ನನಗೆ ತುಂಬಾ ಇಂಪಾರ್ಟೆಂಟ್ ಮತ್ತು ಯೂಸ್ಫುಲ್ ಅಂತ ಅನಿಸ್ತು. ಸೊ ಇಲ್ಲಿ ನೀವು ಮೀಟಿಂಗ್ಸ್ ಅಲ್ಲಿ ಲೈಕ್ ನೀವು ಈಗೂಗಲ್ಮೀಟ್ ಆಗಿರಲಿ ಅಥವಾ skype ಕಾಲ್ ಆಗಿರಲಿ ಈ ರೀತಿ ಮೀಟಿಂಗ್ಸ್ ಗಳ ಇಟ್ಬಿಟ್ಟು ಮೆನ್ಷನ್ ಕೂಡ ಮಾಡ್ಕೋಬಹುದು. ಎವನ್ ಇಲ್ಲಿ ಜಾಯಿನಿಂಗ್ ಆಗಿರಲಿ ಮತ್ತೆ ಇದನ್ನ ಶೆಡ್ಯೂಲ್ ಕೂಡ ಮಾಡಬಹುದು. ಶೆಡ್ಯೂಲ್ ಮಾಡಿದ ತಕ್ಷಣ ಡೈರೆಕ್ಟ್ಲಿ ನೋಟಿಫಿಕೇಶನ್ ಕೂಡ ಆಗುತ್ತೆ. ಇದು ಯಾರೆಲ್ಲ ಪ್ರೊಫೆಷನ್ ಯೂಸ್ ಮಾಡ್ತಾರೆ ಅವರಿಗೆ ತುಂಬಾ ಯೂಸ್ಫುಲ್ ಇರುತ್ತೆ.
ಚಾಟ್ಸ್ ಅಲ್ಲಿ ಈಗ ಆಲ್ರೆಡಿ ನಾವು ಒಂದು ಗ್ರೂಪ್ ಕೂಡ ಕ್ರಿಯೇಟ್ ಮಾಡಿದೀವಿ. ಸೋ ಯಾರಿಗಾದ್ರೂ ನನ್ನ ಮೆಸೇಜ್ ಮಾಡ್ಬೇಕಾದ್ರೆ ಅವರ ಹೆಸರನ್ನ ಸರ್ಚ್ ಮಾಡಿರ್ತೀನಿ ಎಸ್ ಇಲ್ಲಿ ಹಾಯ್ ಅಂತ ಮೆಸೇಜ್ ಕಾಳಿಸಿದೆ ಓ ಹೋಗ್ ಗುರು ಕ್ಲಿಕ್ ಆಗೋಕು ಸ್ವಲ್ಪ ಟೈಮ್ ತಗೊಳ್ತು ಇವನ್ ಮೆಸೇಜ್ ಇನ್ನು ಹೋಗ್ತಾ ಇಲ್ಲ ಇಷ್ಟು ಡಿಲೇ ಆದ್ರೆ ಹೆಂಗೆ ಗುರು ಮೆಸೇಜ್ ಹೋಗೆ ಅಲ್ಲ ಇಲ್ಲಿ ಇನ್ನು ಇವಾಗ ಒನ್ ಟಿಕ್ ಬಿತ್ತು ಅವನು ಆನ್ಲೈನ್ ಅಲ್ಲಿ ಇಲ್ಲ ಎಸ್ ಒಂದು ಮಿನಿಟ್ ಆಗೋ ಹಾಗದನೆ ಸೋ ಇವಾಗ ಅವನ ಮೆಸೇಜ್ ಹೋಯ್ತಪ್ಪ ಅಂದ್ರೆ ಇಲ್ಲಿ ನನಗೆ ಬ್ಲೂ ಟಿಕ್ ಕೂಡ ಸಿಗುತ್ತೆ ಸೋ ಈ ರೀತಿ ಮೆಸೇಜ್ ಹೋಗ್ತಾ ಇದೆ ಮತ್ತೊಂದು ಸತಿ ಟ್ರೈ ಮಾಡೋಣ ಕಂಟಿನ್ಯೂಲಿ ಮೆಸೇಜ್ ಕಳಿಸೋಣ ಎಸ್ ಇವಾಗ ಸ್ಪೀಡ್ ಹೋಗ್ತಾ ಇದೆ ನೋಡ್ಕೋಬಹುದು ಸ್ಟಿಲ್ ನ ಪ್ರತಿ ಮೆಸೇಜ್ಗೆ ಏನಿಲ್ಲ ಅಂದ್ರು ಇದು ಒಂದು ಮೂರು ನಾಲ್ಕು ಸೆಕೆಂಡ ದೂರದ ಟೈಮ್ ತಗೊಳುತ್ತೆ ಸ್ವಲ್ಪ ಇಲ್ಲಿ ಡಿಲೇ ಇದೆ ಇದು ಮೇ ಬಿ ಹೋಪ್ಫುಲಿ ಹೊಸ ಅಪ್ಡೇಟ್ಸ್ ಅಲ್ಲಿ ಫಿಕ್ಸ್ ಆಗಬಹುದು. ಇದರಲ್ಲಿ ಯಾವುದೇ ಇಶ್ಯೂ ಇಲ್ಲ ಇನ್ನು ಜಸ್ಟ್ ನೀವು ಚಾರ್ಟ್ಸ್ ಅಲ್ಲಿ ಹೋಗ್ಬಿಟ್ಟು ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡ್ಕೊಂಡು ನೀವು ನಿಮ್ಮದೇ ಆದ ಈ ಚಾನೆಲ್ಸ್ ಗಳನ್ನ ಕ್ರಿಯೇಟ್ ಮಾಡ್ಕೋಬಹುದು ಸೇಮ್ ಮಾಡ್ಸೋ ತರ ಗ್ರೂಪ್ ನ ಕ್ರಿಯೇಟ್ ಮಾಡ್ಕೋಬಹುದು ಗ್ರೂಪ್ ಅಲ್ಲಿ ಮತ್ತೊಂದು ಎಕ್ಸ್ಟ್ರಾ ಫೀಚರ್ ನೀವ ಇಲ್ಲಿ ಸಾವಿರ ಮೆಂಬರ್ಸ್ ನ ಆಡ್ ಮಾಡ್ಕೊಂಡು ಓನರ್ ಅಂತ ಒಂದು ಪಾಯಿಂಟ್ ಇದೆ ನೀವು ಕ್ರಿಯೇಟ್ ಮಾಡಿದರ ಅಂದ್ರೆ ನೀವೇ ಓನರ್ ಇರ್ತಾರೆ ಮತ್ತೆ ನೀವಇಲ್ಲಿ ಅಡ್ಮಿನ್ಸ್ ನ ಕೂಡ ಬೇರೆಯವರು ಮಾಡ್ಕೋಬಹುದು ಮತ್ತೆ ಅಡ್ಮಿನ್ಸ್ ನ ರಿಮೂವ್ ಮಾಡೋಕ್ಕೆ ಮೇನ್ ಓನರ್ ಹತ್ರ ಮಾತ್ರ ಪರ್ಮಿಷನ್ ಇರುತ್ತೆ ಸೋ ಇದು ಬಿಸಿನೆಸ್ ಅಲ್ಲಿ ತುಂಬಾ ಯೂಸ್ ಆಗುತ್ತೆ ಇದನ್ನ ಬಿಟ್ರೆ ನೀವು ಕೇಳಬಹುದು ಈ WhatsApp ಅಲ್ಲಿ ಮತ್ತೆ ಈ ಅರಟೈಲ್ ಏನು ಡಿಫರೆನ್ಸ್ ಇದೆಯಪ್ಪ ಅಂತ ಕೇಳಿದ್ರೆ ಇಲ್ಲಿ ಮೇನ್ ಡಿಪ್ರೆಸ್ ಒಂದು ಪ್ರೈವೆಸಿ ತುಂಬಾ ಮ್ಯಾಟರ್ ಆಗುತ್ತೆ ಸೋ WhatsApp ಅಲ್ಲಿ ನಿಮ್ಮ ಎಲ್ಲಾ ಮೆಸೇಜಸ್ ಗಳು ಎಂಡ್ ಟು ಅಂಡ್ ಎನ್ಕ್ರಿಪ್ಟೆಡ್ ಇರುತ್ತೆ ಅಂದ್ರೆ ಫಾರ್ ಎಕ್ಸಾಂಪಲ್ ನೀವು ಯಾರಿಗಾದ್ರೂ ಈ ಎ ಇಂದ ಹಾಯ್ ಅಂತ ಮೆಸೇಜ್ ಬಿ ಕಳಿಸ್ತಿದ್ದೀರಾ ಅಂತಂದ್ರೆ ಬಿ ಡಿವೈಸ್ ಗೆ ಸೋ ಇಲ್ಲಿ ಎ ಡಿವೈಸ್ ನ ಹಾಯ್ ಮೆಸೇಜ್ ಇವನು ಒಬ್ಬನೇ ಓದ್ಕೊಬಹುದು ಇದನ್ನ ಬಿಟ್ರೆ ಸರ್ವರ್ ಅಲ್ಲಿ ಅಂದ್ರೆ ಇಂಟರ್ನೆಟ್ ಅಲ್ಲಿ ಟ್ರಾವೆಲ್ ಆಗ್ತಾ ಇರುತ್ತೆ ಇದೊಂದು ಯೂನಿಕ್ ಕೋಡ್ ಆಗಿ ಕನ್ವರ್ಟ್ ಆಗಿರುತ್ತೆ ಸೋ ಇದು ಸರ್ವರ್ ಅಲ್ಲಿ ಸೇವ್ ಇರುತ್ತೆ ಸೋ ಇದನ್ನ ಯಾರಿಗೆ ಅಂದ್ರೆ ಯಾರಿಗೂ ನೋಡಕ್ಕೆ ಆಗಲ್ಲ ಸೋ ಈ ಏ ಮೆಸೇಜ್ ನ ಕಳಿಸಿದನು ಇನ್ ಮೆಸೇಜ್ ಇವನು ಗೊತ್ತಿರುತ್ತೆ ಬಿಟ್ರೆ ಬಿ ನಲ್ಲಿ ಏನು ರಿಸೀವ್ ಆಗಿರುತ್ತೆ ಇವನಿಗೆ ಮಾತ್ರ ಗೊತ್ತಾಗುತ್ತೆ.
ಇನ್ ಕೇಸ್ ನಿಮ್ಮ ಸರ್ವರ್ ನ ಯಾರಾದ್ರೂ ಹ್ಯಾಕ್ ಮಾಡಿದಾರೆ ಸೋ ನಿಮ್ಮ ಮೆಸೇಜ್ ನ ಟ್ರ್ಯಾಕ್ ಮಾಡೋಕ್ಕೆ ನಿಮ್ಮ ಸರ್ವರ್ ನೋಡ್ತಿದ್ದಾರಪ್ಪ ಅಂದ್ರೆ ಅವರಿಗೆ ನಿಮ್ಮ ಮೆಸೇಜಸ್ ಗಳು ಯಾವುದೇ ಲೈವ್ ಆಗಿ ಕಾಣಿಸಲ್ಲ. ಜಸ್ಟ್ ಆ ಸರ್ವರ್ ಇರುವಂತ ಒಂದು ಯೂನಿಕ್ ಕೋಡ್ ಕಾಣ್ಸುತ್ತೆ. ಸೋ ಈ ಕೋಡ್ ನ ಯಾರಿಂದನೂ ಮೆಸೇಜ್ ಆಗಿ ಕನ್ವರ್ಟ್ ಮಾಡೋಕ್ಕೆ ಇಂಪಾಸಿಬಲ್ ಇದೆ ಅಂತ ಮ್ಯಾಟರ್ ಹೇಳುತ್ತೆ. ಸೋ ಇದು ಅಷ್ಟೊಂದು ಈಸಿ ಕೂಡ ಅಲ್ಲ ಮತ್ತೆ ಇದನ್ನ ಯಾರಿಂದನೂ ಮಾಡಕ್ಕೆ ಸಾಧ್ಯವಿಲ್ಲ. ಆದ್ರೆ ನನ್ನ ಹತ್ತರ ಮತ್ತೊಂದು ಚಿಕ್ಕ ಎಕ್ಸಾಂಪಲ್ ಇದೆ ಮತ್ತೊಂದು ತುಂಬಾ ಇಂಟರೆಸ್ಟಿಂಗ್ ಸ್ಟೋರಿ ಕೂಡ ಇದೆ. ಸೇಮ್ ಇದೇ ರೀತಿ ನಮ್ಮ ಈ ಸ್ನಾಪ್ ಚಾಟ್ ಇದೆ ನೋಡಿ ಸ್ನಾಪ್ ಚಾಟ್ ಕೂಡ ತುಂಬಾ ಜನ ಯೂಸ್ ಮಾಡ್ತಾರೆ ದೇಶದಲ್ಲಿ. ಸೋ ಇಲ್ಲಿ ಇವರು ನಮ್ಮ ಟೆಕ್ಸ್ಟ್ ಗಳಲ್ಲ ತುಂಬಾ ಎನ್ಕಪ್ಟ್ ಇದೆ ಸೋ ಯಾರಿಗೂ ತೋರಿಸಲ್ಲ ಹೀಗೆ ಅಂತ ಎಲ್ಲಾ ಕಡೆ ಇವರು ಹೈಲೈಟ್ ಮಾಡ್ತಾರೆ. ಬಟ್ ರೀಸೆಂಟ್ಲಿ ಏನಂದ್ರೆ ಒಂದು ಎರಡು ವರ್ಷಗಳ ಹಿಂದನೆ ಆದಿತ್ಯ ವರ್ಮ ಅನ್ನುವಂತ ಒಬ್ಬ ಸ್ಟೂಡೆಂಟ್ ಇಂಡಿಯಾದಿಂದ ಸ್ಪೇನ್ಗೂ ಅಥವಾ ಸ್ಪೇನ್ ಿಂದ ಬೇರೆ ಯಾವುದೋ ಒಂದು ದೇಶಕ್ಕೆ ಟ್ರಾವೆಲ್ ಮಾಡಬೇಕಾದ್ರೆ ಫ್ಲೈಟ್ ಟೇಕ್ ಆಫ್ ಆಗೋ ಸಮಯದಲ್ಲಿ ಒಂದು x ವೈ z ೆಡ್ ನಾನು ಇಂತ ಟೀಮ್ ಇಂದ ಒಬ್ಬ ಮನುಷ್ಯ ಇದೀನಿ ಜೋಕ್ ಮಾಡ್ತಾ ಅವನ ಫ್ರೆಂಡ್ ಗೆ ಮೆಸೇಜ್ ಕಳಿಸಿದ್ದಾನೆ ನಾನು ಇಂತ ಒಂದು ಟೀಮ್ ಇಂದ ಮೆಸೇಜ್ ಮಾಡ್ತಾ ಇದೀನಿ ನಾನು ಹಿಂಗಿದೀನಿ ವರ್ಡ್ ನ ಯೂಸ್ ಮಾಡ್ಕೊಂಡು ಅವನು ಮೆಸೇಜ್ ಮಾಡ್ತಾಿದ್ದಾನೆ ಮತ್ತೆ ನಿಮ್ಮ ಪ್ಲೇನ್ ಕೆಳಗಡೆ ನಾವು ಒಂದು ಮೆಟೀರಿಯಲ್ ಸೆಟ್ ಮಾಡಿದೀವಿ ಸೋ ಅದು ಎಕ್ಸ್ಪ್ಲೋರ್ ಆಗುತ್ತೆ ಸೋ ಈ ರೀತಿ ಹಾಗೆ ಹಾಗೆ ಅಂತ ಜೋಕ್ ಮಾಡ್ತಾ ಮಾಡ್ತಾ ಜಸ್ಟ್ ಎರಡೇ ಎರಡು ಟೆಕ್ಸ್ಟ್ ನ ಸ್ನಾಪ್ ಚಾಟ್ ಅಲ್ಲಿ ಕಳಿಸಿದ್ದಾನೆ. ಸೋ ಈ ಟೆಕ್ಸ್ಟ್ ನ ತಗೊಂಡು ಸ್ಪೇನ್ ಅವರು ಇನ್ಸ್ಟೆಂಟ್ಲಿ ಆ ಮೆಸೇಜ್ಗಳನ್ನ ಹೈಜಾಕ್ ಮಾಡ್ಬಿಟ್ಟು ಇಲ್ಲಿ ಎನ್ಕ್ರಿಪ್ಟೆಡ್ ಇದೆ ಬಟ್ ಮತ್ತೊವ್ರಿಗೆ ಮೆಸೇಜ್ ಹೆಂಗೆ ಕಾಣಿಸುತ್ತೆ ಹೇಳಿ ಸೋ ಇದರ ಅರ್ಥ ಇಲ್ಲಿ ಎನ್ಕ್ರಿಪ್ಟೆಡ್ ಇಲ್ಲ ಅಂತ ಗೊತ್ತಾಗುತ್ತೆ. ಸೋ ಅದನ್ನ ಅವನನ್ನ ಹೈಜಾಕ್ ಮಾಡ್ಬಿಟ್ಟು ಆ ಮೆಸೇಜ್ ನ ಹೈಜಾಕ್ ಮಾಡ್ಬಿಟ್ಟು ಇನ್ಸ್ಟೆಂಟ್ಲಿ ಆ ಫ್ಲೈಟ್ ಏನು ಹೋಗ್ತಾ ಇತ್ತು ನೋಡಿ ಅದನ್ನ ಸೇವ್ ಮಾಡೋಕೆ ಸ್ಪೇನ್ ಗವರ್ನಮೆಂಟ್ ಎರಡು ಫೈಟರ್ ಜೆಟ್ ನ ಕಳಿಸುತ್ತೆ.
ಈ ಫೈಟರ್ ಜೆಟ್ಗೆ ಒಂದು ಸರ್ತಿ ಅದು ಹಾರಿ ಕೆಳಗೆ ಬರಬೇಕಪ್ಪ ಅಂದ್ರೆ ಕೋಟ್ ಅಂತ ರೂಪಾಯಿ ಖರ್ಚು ಮಾಡುತ್ತೆ. ಸೋ ಇನ್ಸ್ಟೆಂಟ್ಲಿ ಸ್ಪೇನ್ ಅಲ್ಲಿ ಇದು ಯಾವಾಗ ಲ್ಯಾಂಡ್ ಆಯ್ತು ಫ್ಲೈಟ್ ಅವಾಗ ಅದಿತ್ಯ ವರ್ಮನ ಇನ್ಸ್ಟೆಂಟ್ಲಿ ಅರೆಸ್ಟ್ ಮಾಡಬಿಟ್ಟು ಅವನಿಗೆ ಜೈಲ್ ಶಿಕ್ಷೆ ಕೊಟ್ಟಬಿಟ್ಟು ಎರಡರಿಂದ ಮೂರು ಕೋಟಿ ಏನು ಫೈನ್ ಕಟ್ಟಿದ್ರು ಬಿಕಾಸ್ ಆ ಫೈಟರ್ ಜೆಟ್ ದುಡ್ಡು ಕೊಡಬೇಕಲ್ವಾ ಸುಮ್ ಸುಮ್ಮನೆ ಜೋಕಿಂಗ್ ಮೆಸೇಜ್ ಇತ್ತು ಅಂತ ಗೊತ್ತಾದಾಗ ದಂಡ ಕೂಡ ಕಡಿದ್ರು ಜೈಲ್ ಶಿಕ್ಷೆ ಕೂಡ ಆಯ್ತು ಆದ್ರೆ ನಾನು ಇದುವರೆಗೆ ನ್ಯೂಸ್ ಅಲ್ಲಿ ತುಂಬಾ ಲೀಗ್ಸ್ ಗಳು ಡೇಟಾ ಪ್ರಾಬ್ಲಮ್ ಮೆಟಾ ಕಡೆಯಿಂದ ತುಂಬಾ ನೋಡ್ಕೊಂಡಿದೀನಿ ಬಟ್ ಈ ಎನ್ಕಪ್ಟೆಡ್ ಮೆಸೇಜ್ ಅಲ್ಲಿ WhatsApp ನ ಇಂತ ದೊಡ್ಡ ಸ್ಕ್ಯಾಮ್ಸ್ ಗಳ ಯಾವುದು ನೋಡ್ಕೊಂಡಿಲ್ಲ ಸೋ ಇಲ್ಲಿ ಸೆಕ್ಯೂರ್ ಆಗಿದೆ ಟಾಪ್ ಬೆಂಕಿ ಅಂತ ಹೇಳ್ತಾ ಇಲ್ಲ ಸೋ ಸೊ ಇವರ ಹತ್ರ ಎಲ್ಲಾ ಡೇಟಾ ಇರುತ್ತೆ. ಮೆಟ ಅಂದ್ರೆ Facebook, WhatsApp, Instagram ನೀವೇನೆಲ್ಲ ಮಾಡ್ತಿದ್ದೀರಾ ಇಲ್ಲಿ ಆಲ್ಮೋಸ್ಟ್ ಇವರ ಎಲ್ಲಾ ಡೇಟಾ ಇವರ ಹತ್ರ ಇರುತ್ತೆ. ಬಟ್ ಈ ರೀತಿ ಸ್ಕ್ಯಾಮ್ಸ್ ಗಳು ದೊಡ್ಡದಾಗಿ ಯಾವುದು ನಮಗೆ WhatsApp ಕಡೆಯಿಂದ ಕಾಣ್ಸಿಲ್ಲ ಆದ್ರೆ ಅರಟ ಈ ಅಪ್ಲಿಕೇಶನ್ ಓಪನ್ಲಿ ಹೇಳ್ತಾ ಇದ್ದಾರೆ. ನಮ್ಮ ಹತ್ರ ಯಾವುದೇ ಎನ್ಕ್ರಿಪ್ಟೆಡ್ ಮೆಸೇಜಸ್ ಗಳು ಇಲ್ಲ ಎಲ್ಲ ಓಪನ್ಲಿ ಒಂತರ ಇರುತ್ತಪ್ಪ ಅಂತ ಹೇಳಕ ಆಗಲ್ಲ ಅದಕ್ಕೆ ನಾವು ಎನ್ಕ್ರಿಪ್ಟೆಡ್ ಕೊಡ್ತಾ ಇಲ್ಲ ಬಟ್ ನೀವು ಮೆಸೇಜ್ನ ಸೇಫ್ಲಿ ಸೆಕ್ಯೂರ್ ಆಗಿ ಚಾಟ್ ಮಾಡ್ಕೋಬಹುದು ಮೆಸೇಜ್ ನ ಕಡ್ಕೊಬಹುದು ಅಂತ ಹೇಳ್ತಾಿದ್ದಾರೆ. ಬಟ್ ಎಲ್ಲಾ ಮೆಸೇಜ್ಗಳು ಇನ್ ಕೇಸ್ ನಾಳೆ ಗವರ್ಮೆಂಟ್ ಏನಾದ್ರೂ ಬೇಕಾಯ್ತಪ್ಪ ಅಂದ್ರೆ ಈ ಅಪ್ಲಿಕೇಶನ್ಸ್ ಗಳು ಅದನ್ನ ಗೊತ್ತಿಲ್ದು ಗೊತ್ತಿದ್ದಹಾಗೆ ಶೇರ್ ಮಾಡ್ಲೇಬೇಕು. ಸೊ ಅರಟೆ ಅಪ್ಲಿಕೇಶನ್ ಇಲ್ಲೇ ನನಗೆ ಮೈನಸ್ ಅನ್ಸಿದ್ದು ಮತ್ತೆ ಇಲ್ಲಿ ತುಂಬಾ ಸಕ್ಯೂರ್ ಆಗಿದೆಯಪ್ಪ ಅಂತ ನನಗೆ ಅನಿಸಲಿಲ್ಲ ಇದು ಒಂದೇ ಪಾರ್ಟ್ ಅಲ್ಲಿ ಅದರ್ವೈಸ್ ಇದು ನಮ್ಮ ದೇಶದ ಅಪ್ಲಿಕೇಶನ್ ಇದೆ ಗುರು ಇದನ್ನ ನಾವು ಸಪೋರ್ಟ್ ಮಾಡೋಣ ಇದನ್ನ ಬೆಳಸೋಣ ಬಟ್ ಇಲ್ಲಿ ಕೂಡ ನನಗೆ ಒಂದು ಭಯ ಏನಾಗುತ್ತೆ ಅಂದ್ರೆ ರೀಸೆಂಟ್ಲಿನೇ ನಾವು ಒಂದಎರಡು ಮೂರು ವರ್ಷಗಳ ಹಿಂದೆ ಹೈಕ್ ಚಾಟ್ ನ ನೋಡಿದ್ವಿ ನಾನು ತುಂಬಾ ಯೂಸ್ ಮಾಡ್ತಿದ್ದೆ ಕಾಲೇಜ್ ಟೈಮ್ ಅಲ್ಲಿ. ಸೋ ಅದು ಎಷ್ಟರ ಮಟ್ಟಿಗೆ ಹೈಪ್ ಅಲ್ಲಿ ಇತ್ತಪ್ಪ ಅಂದ್ರೆ WhatsApp ಗಿಂತನೂ ಹೆವಿ ಜನ ಯೂಸ್ ಮಾಡ್ತಿರೋದನ್ನ ಒನ್ ಟೈಮ್ ಅಲ್ಲಿ ಬಟ್ ಅದರ ಬರ್ತಾ ಬರ್ತಾ ಅದರಂತ ಈ ಇಮೋಜಿಸ್ ಗಳಿಗೆ ತುಂಬಾ ಫೇಮಸ್ ಇತ್ತು.
ಒಂದು ಭಾರತದ ಕಂಪ್ಲೇಂಟ್ ಇತ್ತು ಬಟ್ ಡೇಟಾಗಳನ್ನ ಇಟ್ಕೊಂಡು ಹೊರ ದೇಶಕ್ಕೆಲ್ಲ ಸೆಲ್ ಮಾಡಿ ದೇಶದಲ್ಲೇ ಸೆಲ್ ಮಾಡಬಿಟ್ಟು ಏನೇನೋ ಲಫಡಗಳನ್ನ ಮಾಡ್ಕೊಂಡು ಇವರು ಹೊಗೆ ಹಾಕೊಂಡ್ರು ಸೇಮ್ ಇದಾದ ತಕ್ಷಣ ಈ ಕೂ ಎನ್ನುವಂತ ಒಂದು ಅಪ್ಲಿಕೇಶನ್ ಐತ ಇದು Twitter ಗೆ ಹ್ಯಾವಿ ಟಕ್ಕರ್ ಕೊಟ್ಟಿತ್ತು. ತುಂಬಾ ಜನ ನಂಬಿಕೆ ಕೊಟ್ರು, ಟ್ರಸ್ಟ್ ಮಾಡಿದ್ರು, ನಮ್ಮ ದೇಶದ ಅಪ್ಲಿಕೇಶನ್ ಹಾಕೊಂಡ್ರು ಬಟ್ ಇವರು ಕೂಡ ಎಲ್ಲಾ ಡೇಟಾಗಳನ್ನ ಕೊಟ್ಟಬಿಟ್ಟು ಎಷ್ಟೋ ಲಕ್ಷಾಂತರ ಜನ ಡೇಟಾನ ಎಲ್ಲೋ ಸೆಲ್ ಮಾಡ್ಬಿಟ್ಟು ಇವಾಗ ಇವರು ಕೂಡ ಹೋಗೆ ಹಾಕೊಂಡಿದ್ದಾರೆ. ಸೋ ಈ ರೀತಿ ಈ ಅರಟೆ ಅಪ್ಲಿಕೇಶನ್ ಜೊತೆ ಆಗಬಾರದಪ್ಪ ಅಂತ ಅನ್ಕೊಂಡು ನಾನು ಎಕ್ಸ್ಪೆಕ್ಟ್ ಮಾಡ್ತಾ ಇದೀನಿ ಬಟ್ ಸ್ಟಿಲ್ ಗೊತ್ತಿಲ್ಲ ಇದು ಕೂಡ ಆ ರೀತಿ ಆದ್ರೂ ಆಗಬಹುದು ಸೋ ಅದಕ್ಕೆ ನೀವು ಎನ್ಕ್ರಿಪ್ಟೆಡ್ ಮೆಸೇಜ್ಗಳು ಬೇಕಪ್ಪ ನೀವು ನೆಕ್ಸ್ಟ್ ಲೆವೆಲ್ ಪ್ರೊ ಲೆವೆಲ್ ಕಾಲಿಂಗ್ ವಿಡಿಯೋ ಕಾಲ್ ಚಾಟ್ಸ್ ಎಲ್ಲ ಮಾಡ್ತೀರಾ ಅಂದ್ರೆ ನೀವು ಸದ್ಯಕ್ಕೆ ಎಲ್ಲಿದೀರಾ ನೋಡಿ ಅಲ್ಲೇ ಸೇಫ್ ಆಗಿದ್ದೀರಾ ಅಂತ ನನಗೆ ಅನ್ಸುತ್ತೆ. ಇನ್ ಕ್ಯಾಜುವಲ್ ಆಗಿ ಟೆಕ್ಸ್ಟ್ ಮಾಡ್ತೀರಾ ಸ್ವಲ್ಪ ಎಕ್ಸ್ಟ್ರಾ ಫೀಚರ್ಸ್ ಗಳು ಬೇಕು ನಮ್ಮ ದೇಶಕ್ಕೆ ದೇಶಾಭಿಮಾನಿ ನೀವು ಫುಲ್ ಡೀಪ್ಲಿ ಸಪೋರ್ಟ್ ಮಾಡಬೇಕಪ್ಪ ಅಂದ್ರೆ ಅರಟೈ ಅಪ್ಲಿಕೇಶನ್ ಕೂಡ ನೀವು ಯೂಸ್ ಮಾಡ್ಕೋಬಹುದು. ಸೊ ಇದು ನನ್ನ ಆನೆಸ್ಟ್ ಒಪಿನಿಯನ್ ಆಗಿತ್ತೆ ಆಯ್ತಾ ಸೋ ಇದನ್ನ ನಾನು ಹೈಲೈಟ್ ಮಾಡ್ಬಿಟ್ಟು ನಮ್ಮ ದೇಶದ ಅಪ್ಲಿಕೇಶನ್ ಹಂಗೆ ಹಿಂಗೆ ಅಂತ ನಾನು ಹೋಗೋಕ್ಕಿಂತ ರಿಯಾಲಿಟಿ ನಿಮಗೆ ತಿಳಿಸ್ತಾ ಇದೀನಿ ಅಷ್ಟೇ ಸೋ ಬಾಕಿ ಕಮೆಂಟ್ ಸೆಕ್ಷನ್ ನಿಮ್ಮದೇ ಇದೆ ನಿಮ್ಮ ಅನಿಸಿಕೆಗಳನ್ನ ತಿಳಿಸಿ ನೀವು Arattai ಅಪ್ಲಿಕೇಶನ್ ಬೆಟರ್ ಅನ್ಸುತ್ತಾ Instagram ಬೆಟರ್ ಅನ್ಸುತ್ತಾ Facebook WhatsApp ಎಲ್ಲ ನಮ್ಮ ಅಪ್ಲಿಕೇಶನ್ ಎಲ್ಲ ಫೋನ್ಸ್ ಗಳು ಸಿಕ್ಕೆ ಸಿಗುತ್ತೆ.


