Thursday, November 20, 2025
HomeStartups and Business40 ಲಕ್ಷ ಸೈಕಲ್ ತಯಾರಿಸಿದ ಅಟ್ಲಾಸ್ ಕುಸಿತದ ನಿಜವಾದ ಕಾರಣ!

40 ಲಕ್ಷ ಸೈಕಲ್ ತಯಾರಿಸಿದ ಅಟ್ಲಾಸ್ ಕುಸಿತದ ನಿಜವಾದ ಕಾರಣ!

2020ರ ಜೂನ್ ಮೂರನೇ ತಾರೀಕು ಈ ಲಾಕ್ಡೌನ್ ಆದಮೇಲೆ ಸುಮಾರು ಎರಡರಿಂದ ಎರಡೂವರೆ ತಿಂಗಳ ನಂತರ ಕಾರ್ಮಿಕರು ಮೊದಲಿನಂತೆ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗ್ತಾರೆ ಆದರೆ ಫ್ಯಾಕ್ಟರಿಯ ಬಾಗಲ ಮೇಲೆ ಒಂದು ನೋಟಿಸ್ ಅನ್ನ ಅಂಟಿಸಲಾಗಿರುತ್ತೆ. ಆ ಒಂದು ನೋಟಿಸ್ ನಲ್ಲಿ ಆ ಕಂಪನಿ ಶಾಶ್ವತವಾಗಿ ಮುಚ್ಚಲಾಗಿದೆ ಅಂತ ಬರೆಯಲಾಗಿತ್ತು. ಯಾಕೆಂದರೆ ಈ ಕಂಪನಿ ಈಗ ಸಂಪೂರ್ಣ ದಿವಾಳಿಯಾಗಿ ಕಾರ್ಮಿಕರ ಸಂಬಳ ಕೊಡೋದು ಕೂಡ ದೂರದ ಮಾತು. ಕಂಪನಿಯ ಬಳಿ ಕಚ್ಚ ಸಾಮಗ್ರಿ ಖರೀದಿ ಮಾಡೋದಕ್ಕೂನು ಹಣ ಉಳಿದಿರಲಿಲ್ಲ ಈ ಒಂದು ಕಂಪನಿ ಬೇರೆ ಯಾವುದು ಅಲ್ಲ ಅದೇ ಅಟ್ಲಾಸ್ ಸೈಕಲ್ ಈ ಒಂದು ಕಂಪನಿ ಒಂದು ಕಾಲದಲ್ಲಿ ಪ್ರತಿವರ್ಷ 40 ಲಕ್ಷಕ್ಕೂ ಹೆಚ್ಚು ಸೈಕಲ್ಗಳನ್ನ ತಯಾರು ಮಾಡ್ತಿದ್ದಂತ ಮತ್ತು ಭಾರತದ ಜೊತೆಗೆ ವಿಶ್ವದ 89 ದೇಶಗಳಿಗೆ ಸೈಕಲ್ಗಳನ್ನ ರಪ್ತು ಮಾಡ್ತಿದ್ದಂತ ಭಾರತೀಯ ಕಂಪನಿಯಾಗಿತ್ತು ಆದರೆ ಈ ಒಂದು ಕಂಪನಿಗೆ ಇವತ್ತು ಕೇವಲ 800 ಸೈಕಲ್ಗಳನ್ನ ಮಾತ್ರ ತಯಾರು ಮಾಡೋದಕ್ಕೆ ಸಾಧ್ಯ ಆಗ್ತಿದೆ ವೀಕ್ಷಕರೇ ಇದನ್ನ ಕೇಳಿದಮೇಲೆ ನಿಮಗೆ ಒಂದು ಪ್ರಶ್ನೆ ಮೂಡಬಹುದು ಕಂಪನಿ ಮುಚ್ಚಲಾಗಿದೆ ಅಂತ ಹೇಳಿದಮೇಲೂ ಕೂಡ ಹೇಗೆ ಸೈಕಲ್ ಗಳನ್ನ ತಯಾರು ಮಾಡ್ತಿದ್ದಾರೆ ಅಂತ ಈ ಒಂದು ಪ್ರಶ್ನೆಗೆ ಉತ್ತರವನ್ನ ನಾನು ನಿಮಗೆ ಮುಂದೆ ತಿಳಿಸ್ತೀನಿ. ಅದಕ್ಕೂ ಮೊದಲು ಈ ಒಂದು ಕಂಪನಿ ಇತಿಹಾಸದ ಬಗ್ಗೆ ನಾವು ತಿಳಿದುಕೊಳ್ಳುವುದು ಅವಶ್ಯ. 1942 ರಲ್ಲಿ ಭಾರತ ಸ್ವಾತಂತ್ರ್ಯವನ್ನು ಪಡೆದ ನಂತರ ಮತ್ತು ಭಾರತ ವಿಭಜನೆ ಆದ ಬಳಿಕ ನಮ್ಮ ದೇಶದಲ್ಲಿ ಹೊಸ ಹೊಸ ಪ್ರಯೋಗಗಳು ನಡೀತವೆ. ಜನರ ಜೀವನ ಉತ್ತಮಗೊಳಿಸುವದಕ್ಕೆ ಹಲವು ಕ್ರಮಗಳನ್ನ ಕೈಗೊಳ್ಳಾಗುತ್ತೆ.

ದೀರ್ಘಕಾಲದ ಯುದ್ಧದ ನಂತರ ಸಾಮಾನ್ಯ ಜನ ತಮ್ಮ ಜೀವನವನ್ನ ಮೊದಲಿನಂತೆ ಜೀವಿಸೋದಕ್ಕೆ ಶುರು ಮಾಡಿದ್ರು. ಬಹುತೇಕ ಜನ ಹೊಟ್ಟೆ ಪಾಡಿಗಾಗಿ ನಗರಗಳತ್ತ ತೆರಳುತಾ ಇದ್ರು. ಮತ್ತೆ ಕೆಲವರು ತಮ್ಮ ಸ್ವಂತ ವ್ಯವಹಾರ ಮಾಡೋದಕ್ಕೆ ಮುಂದಾಗಿದ್ದರು. ಅಂತವರಲ್ಲಿ ಒಬ್ಬರು ಜಾಂಕಿ ದಾಸ್ ಕಪೂರ್ ಅವರು ದೆಹಲಿಯಿಂದ ಸ್ವಲ್ಪ ದೂರದಲ್ಲಿರುವಂತಹ ಹರಿಯಾಣದ ಸೋನಿಪತ್ ಎಂಬ ಜಾಗದಲ್ಲಿ ಟೆನ್ಶನ್ ನ ಅಡಿ ಕೂತು ಸೈಕಲ್ ಸೀಟ್ಗಳನ್ನ ತಯಾರು ಮಾಡ್ತಿದ್ರು. ಆ ಒಂದು ಕಾಲದಲ್ಲಿ ಹೆಚ್ಚು ಮಂದಿ ಸೈಕಲ್ ಅಥವಾ ಬೈಕನ್ನ ಬಳಸೋದಕ್ಕೆ ಸಾಧ್ಯ ಆಗ್ತಿರಲಿಲ್ಲ. ಯಾಕೆಂದರೆ ಅವುಗಳನ್ನ ಕೊಂಡುಕೊಳ್ಳುವಂತಹ ಸಾಮರ್ಥ್ಯ ಎಲ್ಲರಿಗೂನು ಇರಲಿಲ್ಲ. ಬಹುತೇಕ ಜನರು ಟ್ರಾನ್ಸ್ಪೋರ್ಟ್ ಅಥವಾ ಕುದುರೆ ಎತ್ತಿನಗಾಡಿ ಇಂತವುಗಳನ್ನ ಬಳಸ್ತಾ ಇದ್ರು. ಈ ಜಾಂಕಿದಾಸ್ ಕಪೂರ್ ಅವರು ಸಾಮಾನ್ಯ ಜನರ ಈ ಒಂದು ಸಮಸ್ಯೆಯನ್ನ ಗಮನಿಸ್ತಾರೆ. ಮತ್ತೆ ಮಧ್ಯಮ ವರ್ಗ ಮತ್ತು ಕೆಳ ವರ್ಗದವರು ಕೂಡ ಖರೀದಿ ಮಾಡಬಹುದಾದಂತ ಸೈಕಲ್ನ್ನ ಅವರು ತಯಾರು ಮಾಡೋದಕ್ಕೆ ಆಲೋಚಿಸುತ್ತಾರೆ. 1951 ರಲ್ಲಿ ಅದೇ ಒಂದು ಟೆನ್ಶನ್ ನಾಡಿ ಕೆಲವು ಕಾರ್ಮಿಕರನ್ನು ನೇಮಿಸಿಕೊಂಡು ಸೈಕಲ್ ತಯಾರು ಮಾಡುವಂತ ಕೆಲಸವನ್ನ ಅವರು ಶುರು ಮಾಡ್ತಾರೆ. ಅಂತಿಮವಾಗಿ 1952ರ ವೇಳೆಗೆ ಅವರ ಮೊದಲ ಸೈಕಲ್ ತಯಾರಾಗಿ ಸಿದ್ಧವಾಗುತ್ತೆ. ಆ ಒಂದು ಸೈಕಲ್ ಜನರಿಗೆ ತುಂಬಾ ಇಷ್ಟ ಆಗುತ್ತೆ. ಜನ ಅದನ್ನ ಬಹಳ ಪ್ರಮಾಣದಲ್ಲಿ ಖರೀದಿ ಮಾಡ್ತಾರೆ. ಇದರ ಪರಿಣಾಮವಾಗಿ ಅದೇ ವರ್ಷ ಜಾಂಕಿದಾಸ್ ಕಪೂರ್ ಅವರು 25 ಎಕರೆ ಭೂಮಿಯನ್ನ ಖರೀದಿ ಮಾಡಿ ಅಲ್ಲಿ ಸೈಕಲ್ ತಯಾರಿಕ ಕಾರ್ಖಾನೆಯನ್ನ ಸ್ಥಾಪಿಸುತ್ತಾರೆ.

ತಮ್ಮ ಕಂಪನಿಗೆ ಅಟ್ಲಾಸ್ ಸೈಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಂತ ಹೆಸರಿಡುತ್ತಾರೆ. ಇಲ್ಲಿ ಪ್ರಶ್ನೆ ಏನಂದ್ರೆ ಅವರು ತಮ್ಮ ಕಂಪನಿಗೆ ಅಟ್ಲಾಸ್ ಎಂಬ ಹೆಸರನ್ನ ಯಾಕೆ ಇಟ್ಟಿದ್ರು ಅಂತ. ಇದರ ಹಿಂದೆ ಒಂದು ತುಂಬಾ ರೋಚಕ ಕಥೆ ಇದೆ. ಈ ಅಟ್ಲಾಸ್ ಎಂಬ ಹೆಸರಿನ ಹಿಂದಿನ ಕಥೆ ಬಹುತೇಕ ಜನರಿಗೆ ಗೊತ್ತಿಲ್ಲ. ವೀಕ್ಷಕರೇ ಈ ಅಟ್ಲಾಸ್ ಅನ್ನೋದು ಗ್ರೀಕ್ ಪುರಾಣದಲ್ಲಿ ಬರುವಂತ ಒಂದು ಪಾತ್ರ. ಆತ ತನ್ನ ಭುಜದ ಮೇಲೆ ಸಂಪೂರ್ಣ ಭೂಗೋಳವನ್ನೇ ಹೊತ್ತುಕೊಂಡಿರುತ್ತಾನೆ ಅಂತ ಹೇಳಲಾಗುತ್ತೆ. ಅವನನ್ನ ಒಂದು ರೀತಿ ಸೂಪರ್ ಹೀರೋ ಅಂತ ಪರಿಗಣಿಸಲಾಗುತ್ತೆ. ಅದಕ್ಕೆನೆ ಈ ಒಂದು ಹೆಸರನ್ನ ಇಡಲಾಯಿತು. ಇದಾದಮೇಲೆ ಕಂಪನಿ ಸುಮಾರು 12000 ಸೈಕಲ್ ಗಳನ್ನ ತಯಾರು ಮಾಡಿ ಬಿಡುಗಡೆ ಮಾಡ್ತು. ಮತ್ತೆ ಅವೆಲ್ಲವೂ ಕೂಡ ಕ್ಷಣಾರ್ಧದಲ್ಲೇ ಮಾರಾಟ ಆಗಿ ಖಾಲಿಯಾದ್ವು. 1955ರ ವೇಳೆಗೆ ಅಟ್ಲಾಸ್ ಸೈಕಲ್ ಸಂಪೂರ್ಣ ಭಾರತದ ಜನರ ಮನೆ ಮಾತಾಯ್ತು. ಆ ಒಂದು ಸೈಕಲ್ ಎಲ್ಲರಿಗೂನೂ ಇಷ್ಟ ಆಯ್ತು. ಅದು ಇಷ್ಟ ಆಗದೆ ಇರೋದಕ್ಕೆ ಕಾರಣನೇ ಇರಲಿಲ್ಲ. ಯಾಕೆಂದ್ರೆ ಅದು ಭಾರತದ ಮೊದಲ ಸೈಕಲ್ ಕಂಪನಿ ಆಗಿತ್ತು. ಮತ್ತೆ ಅದರ ಬೆಲೆ ಕೂಡ ಸಾಮಾನ್ಯ ಜನರಿಗೆ ಕೈಗೆಟ್ಟು ದರದಲ್ಲೇನೆ ಇತ್ತು. ಆದರೆ 1956 ರಲ್ಲಿ ಅಟ್ಲಾಸ್ ಗೆ ಒಂದು ದೊಡ್ಡ ಸ್ಪರ್ಧಿ ಹೇರೋ ಕಂಪನಿ ಮಾರುಕಟ್ಟೆಗೆ ಕಾಲಿಡುತ್ತೆ. ಅದರ ನಂತರ ನಿಧಾನವಾಗಿ ಅನೇಕ ಸೈಕಲ್ ಕಂಪನಿಗಳು ಮಾರುಕಟ್ಟೆಗೆ ಪ್ರವೇಶ ಮಾಡೋದಕ್ಕೆ ಶುರು ಮಾಡಿದ್ದವು. ಎವನ್ ಅಲ್ಕ ರೋಡ್ ಮಾಸ್ಟರ್ ಈ ರೀತಿ ಮುಂತಾದ ಕಂಪನಿಗಳು ಕೂಡ ಮಾರುಕಟ್ಟೆಗೆ ಬಂದ್ವು. ನಂತರ 1958ರ ವೇಳೆಗೆ ಅಟ್ಲಾಸ್ ಕಂಪನಿ ತನ್ನ ಸೈಕಲ್ ಗಳನ್ನ ರಫ್ತು ಮಾಡಲು ಕೂಡ ಶುರು ಮಾಡ್ತು. ಆರಂಭದಲ್ಲಿ ಮಯನ್ಮಾರ್, ಮಿಡಲ್ ಈಸ್ಟ್ ಮತ್ತು ಆಫ್ರಿಕಾ ದೇಶಗಳಿಗೆ ಸೈಕಲ್ ಗಳನ್ನ ರಫ್ತು ಮಾಡಲಾಗ್ತಿತ್ತು. ನಂತರ ನಿಧಾನವಾಗಿ ಇನ್ನು ಅನೇಕ ದೇಶಗಳಿಗೆ ವ್ಯಾಪಾರವನ್ನ ವಿಸ್ತಾರ ಮಾಡ್ತು. ಸರಿ ಒಂದು ಟೈಮ್ಲ್ಲಿ ಭೂಮಿಯಲ್ಲಿ ಹೋಡಿಕೆ ಮಾಡಿದ್ರೆ ಮಾತ್ರ ಲಾಭ ಸಿಗುತ್ತೆ ಅಂತ ನಂಬುತಾ ಇದ್ದೀವಿ. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಈಗ ಉತ್ತಮ ಕಂಪನಿಗಳ ಶೇರುಗಳಲ್ಲಿ ಹೋಡಿಕೆಯನ್ನ ಮಾಡಿದ್ರೆ ನಿಮಗೆ ಸಾಕಷ್ಟು ಲಾಭ ಸಿಗುತ್ತೆ. ಉದಾಹರಣೆಗೆ ನೀವು ಐದು ವರ್ಷಗಳ ಹಿಂದೆ ಟಾಟಾ ಮೋಟಾರ್ಸ್ ನಲ್ಲಿ ಒ ಲಕ್ಷ ರೂಪಾಯ ಹೂಡಿಕೆಯನ್ನ ಮಾಡಿದ್ದಿದ್ದರೆ ಇವತ್ತಿಗೆ ಅದು 7 ಲಕ್ಷ ರೂಪಾಯ ಆಗ್ತಾ ಇತ್ತು. ಅಂದ್ರೆ ಸುಮಾರು 700% ರಿಟರ್ನ್ ಸಿಗ್ತಾ ಇತ್ತು. ಇಂತ ಲಾಭಗಳು ಚಿನ್ನ ಫಿಕ್ಸಡ್ ಡೆಪಾಸಿಟ್ ಅಥವಾ ರಿಯಲ್ ಎಸ್ಟೇಟ್ ನಲ್ಲಿ ಸಾಧ್ಯ ಇಲ್ಲ. ನೀವು ಶೇರು ಮಾರುಕಟ್ಟೆಯಲ್ಲಿ ಸರಿಯಾದ ತಿಳುವಳಿಕೆಯನ್ನ ಹೊಂದಿದ್ರೆ ಉತ್ತಮ ಲಾಭವನ್ನ ಗಳಿಸಬಹುದು. ವೀಕ್ಷಕರೇ ನೀವು ಕೂಡ ಹೂಡಿಕೆ ಮಾಡಿ ಲಾಭವನ್ನ ಗಳಿಸೋದಕ್ಕೆ ಇಚ್ಚಿಸ್ತಾ ಇದ್ದರೆ ಡಿಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ಕೊಟ್ಟಿರುವಂತ ಲಿಂಕ್ ಮೇಲೆ ಕ್ಲಿಕ್ ಮಾಡಿ ಏಂಜೆಲ್ ಒನ್ ನಲ್ಲಿ ಉಚಿತ ಡಿಮ್ಯಾಟ್ ಖಾತೆಯನ್ನ ತೆರೆಯಿರಿ. ನೀವೇನಾದ್ರೂ ಹೊಸಬರಾಗಿದ್ರೆ ನಿಮಗೆ ಸಲಹೆ ಕೊಡೋದಕ್ಕೆ ಅಲ್ಲಿ ಅಡ್ವೈಸರ್ ಗಳು ಕೂಡ ಸಿಗ್ತಾರೆ. ನೀವು ಕೇವಲ 100 ರೂಪಾಯಿಂದನು ಕೂಡ ಹೂಡಿಕೆಯನ್ನ ಶುರು ಮಾಡಬಹುದು. ಅದಲ್ಲದೇ ಮ್ಯೂಚುವಲ್ ಫಂಡ್ಸ್ ಅಲ್ಲೂ ಕೂಡ ನೀವು ಹೂಡಿಕೆಯನ್ನ ಮಾಡಬಹುದು. ಮತ್ತಡ ಡಿಸ್ಕ್ರಿಪ್ಷನ್ ಅಲ್ಲಿ ಇರುವಂತ ಲಿಂಕನ್ನ ಕ್ಲಿಕ್ ಮಾಡಿ ಉಚಿತ ಡಿಮಾಂಡ್ ಖಾತೆಯನ್ನ ತೆರೆಯಿರಿ. 1961ರ ವೇಳೆಗೆ ಅಟ್ಲಾಸ್ ಕಂಪನಿ 10 ಲಕ್ಷಕ್ಕಿಂತನೂ ಕೂಡ ಹೆಚ್ಚು ಸೈಕಲ್ ಗಳನ್ನ ತಯಾರು ಮಾಡ್ತು. ನಂತರ ಈ ಅಟ್ಲಾಸ್ ಕಂಪನಿ ಭಾರತದಲ್ಲಿ ಯಾರು ಕೂಡ ಕಲ್ಪನೆಯನ್ನು ಮಾಡಲಾಗದಂತ ಒಂದು ಕೆಲಸಕ್ಕೆ ಮುಂದಾಗಿತ್ತು. ಆ ಒಂದು ಸಮಯದವರೆಗೂನು ಸೈಕಲ್ ಕಂಪನಿಗಳು ತಮ್ಮ ಪೋಸ್ಟರ್ ಗಳಲ್ಲಿ ಮಹಿಳೆಯರು ಹಿಂದೆ ಕೂತಿರುವಂತ ಚಿತ್ರಗಳನ್ನ ಮಾತ್ರ ಬಿಡುಗಡೆ ಮಾಡ್ತಿದ್ವು. ಆದರೆ ಈ ಅಟ್ಲಾಸ್ ಕಂಪನಿ ಮೊದಲ ಬಾರಿಗೆ ಒಂದು ವಿಶೇಷ ಪೋಸ್ಟರ್ ಅನ್ನ ಬಿಡುಗಡೆ ಮಾಡ್ತು. ಅದರಲ್ಲಿ ಓರುವ ಮಹಿಳೆ ಸೈಕಲ್ ಚಲಾಯಿಸುತ್ತಿರುವಂತೆ ಮತ್ತು ಆಕೆ ಗಂಡ ಮಕ್ಕಳು ಅವರಿಗೆ ಬಾಯಿ ಹೇಳ್ತಿರುವಂತೆ ಒಂದು ಪೋಸ್ಟರ್ ಅನ್ನು ಕೂಡ ಬಿಡುಗಡೆ ಮಾಡಲಾಗುತ್ತೆ. ಅಟ್ಲಾಸ್ ಕಂಪನಿ ಈ ಒಂದು ಸೈಕಲ್ನ್ನ ವಿಶೇಷವಾಗಿ ಮಹಿಳೆಯರು ಸೀರೆಯನ್ನ ಧರಿಸಿದರೂ ಕೂಡ ಸುಲಭವಾಗಿ ಓಡಿಸುವಂತೆ ವಿನ್ಯಾಸ ಮಾಡಲಾಗಿತ್ತು.

ಕಂಪನಿಯ ಈ ಒಂದು ಹೊಸ ಅವಿಷ್ಕಾರ ಜನರಿಗೆ ಇಷ್ಟ ಆಗುತ್ತೆ. ಮತ್ತೆ 1965ರ ವೇಳೆಗೆ ಅಟ್ಲಾಸ್ ಕಂಪನಿ ದೇಶದ ಅತಿ ದೊಡ್ಡ ಸೈಕಲ್ ತಯಾರಿಕಾ ಸಂಸ್ಥೆಯಾಗಿ ಹೊರಹೊಮ್ಮಿತು. ಅದಾದ ನಂತರ 1962 ರಲ್ಲಿ ಇದರ ಸಂಸ್ಥಾಪಕ ಜಾಂಕಿ ದಾಸ್ ಕಪೂರ್ ನಿಧನರಾಗ್ತಾರೆ. ಅವರು ತೀರುಹೋದ ಮೇಲೆ ಅವರ ನಂತರ ಅವರ ಮೂವರು ಪುತ್ರರಾದಂತ ಬಿಡಿ ಕಪೂರ್, ಜಯದೇವ್ ಕಪೂರ್ ಮತ್ತೆ ಜಗದೀಶ್ ಕಪೂರ್ ಇವರು ಕಂಪನಿಯ ನೇತೃತ್ವವನ್ನ ಕೈಗೆಕೊಳ್ಳುತ್ತಾರೆ. ಕಂಪನಿಯನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋದಕ್ಕೆ ಅವರು ಹೊಸದೇನಾದ್ರೂ ಲಾಂಚ್ ಮಾಡಬೇಕು ಅಂತ ನಿರ್ಧರಿಸುತ್ತಾರೆ. ಅದಕ್ಕಾಗಿ ಅವರು ಫ್ರಾನ್ಸ್, ಇರಾನ್, ತಾಂಜೋನಿಯಾ ಈ ರೀತಿ ಮುಂತಾದ ಅಭಿವೃದ್ಧಿಯನ್ನ ಹೊಂದಂತಹ ತಂತ್ರಜ್ಞಾನ ದೇಶಗಳ ಹಲವು ದೊಡ್ಡ ಕಂಪನಿಗಳೊಂದಿಗೆ ಒಪ್ಪಂದವನ್ನ ಮಾಡಿಕೊಳ್ಳುತ್ತಾರೆ. ತಮ್ಮ ಸೈಕಲ್ಗಳ ಗುಣಮಟ್ಟ ಹಾಗೂ ವೈಶಿಷ್ಟ್ಯಗಳಲ್ಲಿ ಹಲವು ಬದಲಾವಣೆಗಳನ್ನ ಅವರು ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೂಡ ಅವರು ಅಳವಡಿಸಿಕೊಂಡು 1978 ರಲ್ಲಿ ಭಾರತದ ಮೊದಲ ರೇಸಿಂಗ್ ಸೈಕಲ್ ಅನ್ನ ಬಿಡುಗಡೆ ಮಾಡಲಾಯಿತು. ಮತ್ತೆ ಅಟ್ಲಾಸ್ನ ಈ ಒಂದು ಸೈಕಲ್ ಜನರಿಗೆ ಅಪಾರವಾಗಿ ಇಷ್ಟ ಆಗಿತ್ತು. ಅಟ್ಲಾ ಸೈಕಲ್ನ ದೃಢತೆ ಮತ್ತು ಉನ್ನತ ಗುಣಮಟ್ಟವನ್ನ ಗಮನದಲ್ಲಿ ಇಟ್ಟಕೊಂಡು 1982 ರಲ್ಲಿ ದೆಹಲಿಯಲ್ಲಿ ನಡೆದಂತಹ ಏಷಿಯನ್ ಗೇಮ್ ಸಮಯದಲ್ಲಿ ಅಟ್ಲಾ ಸೈಕಲ್ಗೆ ಅದರ ಅಫಿಷಿಯಲ್ ಸಪ್ಲೈಯರ್ ಆಗುವಂತ ಗೌರವ ಸಿಕ್ಕಿತ್ತು. ಟ್ವಿನ್ ಸಸ್ಪೆನ್ಶನ್ ಮತ್ತು ಪವರ್ ಬ್ರೇಕ್ಗಳು ಇರುವಂತ ಸೈಕಲ್ ತಯಾರು ಮಾಡುವಂತ ಮೊದಲ ಭಾರತೀಯ ಕಂಪನಿ ಆಗುವಂತ ಕಾರಣ ಅದನ್ನ ಅಧಿಕೃತ ಸರಬರಾಜುದಾರ ಎಂಬ ಗೌರವ ಅದಕ್ಕೆ ಸಿಕ್ಕಿತ್ತು. ಏಷಿಯನ್ ಗೇಮ್ಸ್ ನ ಕಾರಣದಿಂದ ಅಟ್ಲಾಸ್ ಸೈಕಲ್ ವಿಶ್ವದ ಹಲವಾರು ದೇಶಗಳಲ್ಲಿ ಹೆಚ್ಚು ಜನಪ್ರಿಯ ಆಗುತ್ತೆ. ಮತ್ತೆ ಹಲವು ದೇಶೀಯ ಮತ್ತು ವಿದೇಶಿ ಪ್ರಶಸ್ತಿಗಳಿಂದ ಗೌರವ ಕೂಡ ಅದು ಪಡೆಯುತ್ತೆ.

2004ರ ವೇಳೆಗೆ ಕಂಪನಿ ಸುಮಾರು 50 ದೇಶಗಳಿಗೆ ಸೈಕಲ್ ಅನ್ನ ರಪ್ತು ಮಾಡ್ತಿತ್ತು. ಆದರೆ ಈ ಕಂಪನಿಯ ನಂಬರ್ ಒನ್ ಸ್ಥಾನ ಶೀಘ್ರದಲ್ಲಿ ಕಡಿಮೆ ಆಗೋದರಲ್ಲಿತ್ತು. ಅದಕ್ಕೆ ಕಾರಣ ಏನು ಅಂದ್ರೆ ಕುಟುಂಬ ಒಟ್ಟಾಗಿದ್ರೆ ಜಗತ್ತಿನ ಎಲ್ಲಾ ಸಮಸ್ಯೆಗಳನ್ನು ಕೂಡ ಸುಲಭವಾಗಿ ಬಗೆಹರಿಸಬಹುದು. ಆದರೆ ಕುಟುಂಬ ಒಡೆದು ಹೋದರೆ ಸಣ್ಣ ಪುಟ್ಟ ವಿಚಾರ ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತೆ. ಇದು ಅಟ್ಲಾಸ್ ಕಂಪನಿಯ ವಿಚಾರದಲ್ಲಿ ಕೂಡ ಸಂಭವಿಸುತ್ತೆ. ಜಾಂಕಿದಾಸ್ ಕಪೂರ್ ಅವರು ಕಷ್ಟಪಟ್ಟು ನಿರ್ಮಿಸಿದಂತ ಈ ಅಟ್ಲಾಸ್ ಸೈಕಲ್ ಕಂಪನಿ ಅವರ ಮೂವರು ಪುತ್ರರು ಮೂರು ಭಾಗಗಳನ್ನಾಗಿ 1999 ರಲ್ಲಿ ಹಂಚಿಕೊಳ್ಳುತ್ತಾರೆ. ಇದರಿಂದ ಭವಿಷ್ಯದ ಫ್ಯಾಮಿಲಿ ಬಿಸಿನೆಸ್ ನಲ್ಲಿ ಯಾವುದೇ ಸಮಸ್ಯೆ ಬರೋದಿಲ್ಲ ಅಂತವರು ಯೋಚಿಸಿದ್ರು. ಇದು ಹಂಚಿಕೆ ಆದಮೇಲೆ ಅಲ್ಟ್ರಾ ಸೈಕಲ್ನ ಒಂದು ಯೂನಿಟ್ ಮಧ್ಯಪ್ರದೇಶದ ಮಾಲನ್ಪುರ್ನಲ್ಲಿ ಒಂದು ಉತ್ತರಪ್ರದೇಶದ ಸೈದಾಬಾದ್ನಲ್ಲಿ ಮತ್ತೆ ಇನ್ನೊಂದು ಸೋನಿಪತ್ನಲ್ಲಿ ಇತ್ತು. ಸ್ವಲ್ಪ ದಿವಸ ಎಲ್ಲ ಕೂಡ ಚೆನ್ನಾಗಿತ್ತು. ಯಾಕೆಂದ್ರೆ ಈ ಜಾಂಕಿದಾಸ್ ಕಪೂರ್ ಅವರ ಮೂವರು ಪುತ್ರರು ಯೂನಿಟ್ನ ಕೆಲಸವನ್ನ ಚೆನ್ನಾಗಿನೇ ನಿರ್ವಹಿಸುತ್ತಾ ಇದ್ರು. ಆದರೆ 2000 ಇಸ್ವಿಯಲ್ಲಿ ಕಂಪನಿಯ ಪ್ರೆಸಿಡೆಂಟ್ ಬೇಡಿ ಕಪೂರ್ ನಿಧನರಾಗ್ತಾರೆ. ಮಧ್ಯಪ್ರದೇಶದ ಮಾಲನ್ಪುರ್ ಯೂನಿಟ್ ಅವರ ಅಧೀನದಲ್ಲಿತ್ತು ಆದ್ದರಿಂದ ಅವರು ತೀರುಹೋದಮೇಲೆ ಅವರ ಮಗ ಅನೂರ್ ಕಪೂರ್ ಸೈಕಲ್ ಯೂನಿಟ್ನ ಎಲ್ಲಾ ಕಾರ್ಯವನ್ನ ನಿರ್ವಹಿಸುತ್ತಾರೆ.

2001 ರಲ್ಲಿ ಅನೂರ್ ಕಪೂರ್ 10ಕೋಟಿ 45 ಲಕ್ಷ ರೂಪಾಯನ್ನ ಮೋಸ ಮಾಡಿದ್ದಾರೆ ಅಂತ ಗೊತ್ತಾಗುತ್ತೆ. ನಂತರ ಅವರನ್ನ ಆ ಒಂದು ಫ್ಯಾಮಿಲಿ ಬಿಸಿನೆಸ್ ಇಂದ ಹೊರಹಾಕಲಾಗುತ್ತೆ. ಇದರ ಪರಿಣಾಮ ಅನೂರ್ ಕಪೂರ್ ಅವರ ಪುತ್ರ ಮತ್ತು ಇತರೆ ಕಪೂರ್ ಕುಟುಂಬದ ಸದಸ್ಯರ ನಡುವೆ ವಾದಗಳು ಶುರುವಾಗ್ತವೆ. ನಂತರ ಇನ್ನು ಕೂಡ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಈ ಒಂದು ಸಮಸ್ಯೆ ದೀರ್ಘ ಕಾಲದವರೆಗೂನು ಮುಂದುವರೆಯುತ್ತೆ. ಇದರ ನೇರ ಪರಿಣಾಮ ಕಂಪನಿಯ ಮೇಲು ಕೂಡ ಬೀಳುತ್ತೆ. ಕೌಟುಂಬಿಕ ಕಲಹದಿಂದ ಯಾರಿಗೂನು ಕಂಪನಿಯ ಬಿಸಿನೆಸ್ ಮೇಲೆ ಗಮನವಹಿಸುವದಕ್ಕೆ ಸಾಧ್ಯ ಆಗೋದಿಲ್ಲ. ಆದರೆ ಇನ್ನೊಂದು ಕಡೆ ಮಾರುಕಟ್ಟೆಯಲ್ಲಿ ಈತರ ಸ್ಪರ್ಧಿಗಳು ತಮ್ಮ ಸೈಕಲ್ ಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ತಾ ಇದ್ದರು. ಇದರಿಂದ ಅಟ್ಲಾಸ್ ಕಂಪನಿಗೆ ಮಾರುಕಟ್ಟೆಯಲ್ಲಿ ಕಠಿಣ ಸ್ಪರ್ಧೆ ಎದುರಾಗುತ್ತೆ. ಇದರ ಜೊತೆಗೆ ಮತ್ತೊಂದು ಹೊಸ ಸಮಸ್ಯೆ ಕೂಡ ಸೃಷ್ಟಿಯಾಗುತ್ತೆ. ಅದೇನಪ್ಪಾ ಅಂದ್ರೆ ಯುವಜನರಲ್ಲಿ ಈ ಸೈಕಲ್ ನ ಕ್ರೇಜ್ ನಿಧಾನವಾಗಿ ಕಡಿಮೆ ಆಗ್ತಿತ್ತು. ಆಗ ಯುವಜನತೆಗೆ ಬೈಕ್ಗೆ ಮೊದಲ ಆದ್ಯತೆ ಆಗಿತ್ತು. ಇಂತ ಪರಿಸ್ಥಿತಿಯಲ್ಲಿ ಸೈಕಲ್ ತಯಾರು ಮಾಡುವಂತ ಕಂಪನಿಗಳು ಬೈಕ್ ತಯಾರು ಮಾಡೋದಕ್ಕೆ ಶುರು ಮಾಡ್ತವೆ. ಬೈಕನ್ನ ತಯಾರು ಮಾಡುವಂತ ವಿದೇಶಿ ಕಂಪನಿಯೊಂದಿಗೆ ಸೇರಿ ಭಾರತದಲ್ಲಿ ಬೈಕನ್ನ ಲಾಂಚ್ ಮಾಡ್ತಾರೆ. ಹರೋ ಕಂಪನಿ ಹೋಂಡಾ ಬ್ರಾಂಡ್ನ ಕಾರಣದಿಂದ ಅಟ್ಲಾಸ್ ನ ಮಾರುಕಟ್ಟೆ ನಿಧಾನವಾಗಿ ಕುಸಿಯುತ್ತೆ. ಈ ಒಂದು ಸಂದರ್ಭದಲ್ಲಿ ಅಟ್ಲಾಸ್ ಸೈಕಲ್ ಜಾಹಿರಾತಿಗಾಗಿ ಸುನೀಲ್ ಶೆಟ್ಟಿ ಒಲಂಪಿಕ್ ಗೋಲ್ಡ್ ಮೆಡಲಿಸ್ಟ್ ಅಭಿನವ ಅಭಿಂದ್ರ ಮತ್ತು ಸಾನಿಯಾ ಮಿರ್ಜಾ ಅವರನ್ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗುತ್ತೆ. ಈ ಮೂವರು ಕೂಡ ತಮ್ಮ ಕ್ಷೇತ್ರದಲ್ಲಿ ಬಹಳ ಜನಪ್ರಿಯತೆಯನ್ನ ಪಡೆದವರು. ಅದರ ಜೊತೆಗೆ ಕಂಪನಿ ಐಪಿಓ ವನ್ನು ಕೂಡ ಬಿಡುಗಡೆ ಮಾಡುತ್ತೆ. ಮತ್ತೆ ಅದರ ಪ್ರಾರಂಭಿಕ ಬೆಲೆ 4080 ರೂ. ಈ ಜಾಹಿರಾತಿನ ಪರಿಣಾಮದಿಂದ ನಿಧಾನವಾಗಿ ಕಂಪನಿ ಮಾರಾಟದಲ್ಲಿ ಸ್ವಲ್ಪ ಏರಿಕೆಯನ್ನ ಕಾಣುತ್ತೆ. ಜೊತೆಗೆ ಅಟ್ಲಾಸ್ ಸೈಕಲ್ ತಮ್ಮ ಸೈಕಲ್ ಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡುತ್ತೆ. ಇದರ ಪರಿಣಾಮ 2005 ರಿಂದ 2009 ವರೆಗೂ ಕಂಪನಿ ಸ್ವಲ್ಪ ಲಾಭವನ್ನ ಮಾಡಿಕೊಳ್ಳುತ್ತೆ.

ಈ ಒಂದು ಲಾಭ ಹಿಂದೆ ಬರ್ತಾ ಇದಂತ ಲಾಭಕ್ಕಿಂತನೂ ಕಡಿಮೆ ಇತ್ತು. 2010 ರಲ್ಲಿ ಕಂಪನಿಯ ಸಿಇಓ ಮತ್ತು ಸೆಕ್ರೆಟರಿ ಮತ್ತೆ ಕಾಂಪ್ಲೆನ್ಸ್ ಆಫೀಸರ್ ಗಳನ್ನ ಬದಲಿಸಲಾಗುತ್ತೆ. ಮತ್ತೆ ಹೊಸೊಬ್ಬರನ್ನ ನೇಮಕ ಮಾಡಿಕೊಳ್ಳಲಾಗುತ್ತೆ. ಆದರೆ ಇದರಿಂದನೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ. ಮತ್ತೆ 2012 ರಲ್ಲಿ ಕಂಪನಿ ಮತ್ತೊಮ್ಮೆ ಸಿಇಓ ಸೆಕ್ರೆಟರಿ ಮತ್ತೆ ಕಾಂಪ್ಲೇನ್ಸ್ ಆಫೀಸರ್ ಗಳನ್ನು ಕೂಡ ಬದಲಾಯಿಸುತ್ತೆ. ಮತ್ತೆ ನಂತರ 2013 ರಲ್ಲಿ 2014 ರಲ್ಲೂ ಕೂಡ ಇದೇ ಒಂದು ಕೆಲಸವನ್ನ ಮಾಡುತ್ತೆ. ಈ ಒಂದು ಕಾರಣದಿಂದ ಮಾರಾಟ ಸಂಪೂರ್ಣವಾಗಿ ನಿಂತು ಹೋಗುತ್ತೆ. ಮಾರಾಟ ಇಲ್ಲದಂತ ಕಾರಣದಿಂದ ಹಣದ ಕೊರತೆ ಕೂಡ ಎದುರಾಗುತ್ತೆ. ಆಮೇಲೆ 2014 ರಲ್ಲಿ ಮಧ್ಯಪ್ರದೇಶದ ಮಾಲಂಪುರ್ನ ಯೂನಿಟ್ ಅನ್ನ ಮುಚ್ಚಲಾಗುತ್ತೆ. ಅಲ್ಲಿ ಇರುವಂತ ಎಲ್ಲಾ ಯಂತ್ರಗಳು ಮತ್ತು ವಸ್ತುಗಳನ್ನ ಉಳಿದಂತ ಎರಡು ಯೂನಿಟ್ಗಳಲ್ಲಿ ಬಳಸಿಕೊಳ್ಳಲಾಗುತ್ತೆ. ಹಣದ ಕೊರತೆ ಕಾರಣದಿಂದ ಕಂಪನಿ ಕೆಲವು ಉತ್ಪನ್ನಗಳ ಮೇಲೆ ಆರ್ಎಂಡಿ ಮೇಲೆ ಹೆಚ್ಚು ಖರ್ಚನ್ನ ಮಾಡೋದಕ್ಕೆ ಸಾಧ್ಯ ಆಗಲಿಲ್ಲ. ತಂತ್ರಜ್ಞಾನದಲ್ಲಿ ಕಂಪನಿ ಹೆಚ್ಚಿನ ಹೂಡಿಕೆಯನ್ನ ಮಾಡಲಿಲ್ಲ. ಇದರಿಂದ ಉತ್ಪಾದನೆಯನ್ನು ನಡೀತಾ ಇತ್ತು. ಆದರೆ ಮಾರಾಟ ತೀವ್ರವಾಗಿ ಕಡಿಮೆ ಆಗ್ತಿತ್ತು ಮತ್ತು ಕಂಪನಿ ನಷ್ಟವನ್ನ ಹೊತ್ಕೊಳ್ಳಬೇಕಾಯಿತು. ಹಾಗಾಗಿ ಪರಿಸ್ಥಿತಿ ಇನ್ನು ಕೂಡ ಕೆಟ್ಟಾಗ್ತಾ ಹೋಯ್ತು. ನಂತರ 2018ರಲ್ಲಿ ಹರಿಯಾಣದ ಸೋನಿಪತ್ನ ಯೂನಿಟ್ ಅನ್ನು ಕೂಡ ಮುಚ್ಚಲಾಗುತ್ತೆ. ಕೆಲವು ನೌಕರರಿಗೆ ಸಂಬಳ ಕೊಟ್ಟು ಅವರನ್ನ ಕೆಲಸದಿಂದ ತೆಗೆಯಲಾಯಿತು. ಮತ್ತೆ ಕೆಲವರನ್ನ ಸೈಬಾಬಾದ್ನ ಯೂನಿಟ್ಗೆ ವರ್ಗಾವಣೆ ಮಾಡಲಾಗುತ್ತೆ.

ಈ ಒಂದು ಸಮಯದಲ್ಲೂ ಕೂಡ ಕುಟುಂಬದ ಕಲಹಗಳು ನಡೀತಾನೆ ಇದ್ವು. ಈ ಕರೋನ ಲಾಕ್ಡೌನ್ ಆದ ನಂತರ 2020ರ ಜೂನ್ ಮೂರನೇ ತಾರೀಕು ಅಂತರಾಷ್ಟ್ರೀಯ ಸೈಕಲ್ ದಿಂದ ಅಡ್ರಾಸ್ ಸೈಕಲ್ನ ಕೊನೆಯ ಉತ್ಪಾದನಾ ಯೂನಿಟ್ ಸೈಬಾಬಾದ್ನಲ್ಲಿ ಉತ್ತರಪ್ರದೇಶದ ಯೂನಿಟ್ ಅನ್ನು ಕೂಡ ಮುಚ್ಚಲಾಗುತ್ತೆ. ಆ ಕಾರ್ಮಿಕರು ದೀರ್ಘಕಾಲದ ಲಾಕ್ಡೌನ್ ಅಂದ್ರ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಅಂತ ಹೋದಾಗ ವಾಚ್ ಮ್ಯಾನ್ ಅವರನ್ನ ಒಳ ಬರದಂತೆ ತಡಿತಾರೆ. ಕಾರ್ಮಿಕರಿಗೆ ತಿಳಿಸ್ತೇನೆ ಕಂಪನಿಯನ್ನ ಮುಚ್ಚಲಾಗಿತ್ತು. ಕಂಪನಿ ಗೋಡೆ ಮೇಲೆ ನೋಟಿಸ್ ಅನ್ನ ಅಂಟಿಸಲಾಗಿತ್ತು. ಕಾರ್ಮಿಕರು ದಿನ ಕೆಲಸಕ್ಕೆ ಬರಬೇಕು. ಆದ್ರೆ ಅಲ್ಲಿ ಮಾಡೋದಕ್ಕೆ ಕೆಲಸ ಇರಲಿಲ್ಲ ಸುಮ್ನೆ ಕೊಡಬೇಕು. ಇದರ ಬದಲಾಗಿ ಅವರಿಗೆ ಸಂಬಳವನ್ನ ಕೊಡಲಾಗ್ತಿತ್ತು. ಕಂಪನಿಯಲ್ಲಿ ಮಾಡಲು ಕೆಲಸನೇ ಇರಲಿಲ್ಲ. ಕಂಪನಿ ಕಚ್ಚ ಸಾಮಗ್ರಿಯನ್ನ ಕೊಂಡುಕೊಳ್ಳೋದಕ್ಕೆ ಅಲ್ಲಿ ಹಣನೇ ಇರಲಿಲ್ಲ. ಅಷ್ಟು ವರ್ಷಗಳ ಕಾಲ ಅಟ್ಲಾಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದವರಿಗೆ ಜೀವನ ನಡೆಸೋದಕ್ಕೆ ಇದೇ ಮೂಲ ಆದಾಯ ಆಗಿತ್ತು. ಆದರೆ ಕಂಪನಿ ಇದ್ದಕ್ಕಿದ್ದಂತೆ ಕ್ಲೋಸ್ ಆದಾಗ ಅಲ್ಲಿ ಕೆಲಸ ಮಾಡ್ತಾ ಇದ್ದವರಿಗೆ ಮುಂದೆ ಜೀವನ ಹೇಗೆ ಎಂಬ ಆತಂಕ ಕೂಡ ಕಾಡ್ತಾ ಇತ್ತು. ವೀಕ್ಷಕರೇ ಇಲ್ಲಿ ನಿಮಗೆ ಒಂದು ಪ್ರಶ್ನೆ ಮೂಡಬಹುದು ಕಂಪನಿ ಕ್ಲೋಸ್ ಆಗಿದ್ರೂ ಕೂಡ ಇವತ್ತು ಮಾರ್ಕೆಟ್ನಲ್ಲಿ ಅಟ್ಲಾಸ್ ಸೈಕಲ್ ಹೇಗೆ ಸಿಗ್ತಿವೆ ಅಂತ. ಆದರೆ ಕಥೆ ಇಷ್ಟಕ್ಕೆನೆ ಮುಗಿಯೋದಿಲ್ಲ. ಈ ಅಟ್ಲಾಸ್ ಸೈಕಲ್ ಕಂಪನಿ ಹಡಗಿನಂತೆ ಮುಳುಗುತಿರುವಾಗ ಅದನ್ನ ಉಳಿಸಿಕೊಳ್ಳೋದಕ್ಕೆ ಬಂದದ್ದೆ ಎನ್ಸಿಎಲ್ಟಿ ಅಂದ್ರೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಇದು ಮಧ್ಯಸ್ಥಿಕೆಯನ್ನ ವಹಿಸಿಕೊಳ್ಳುತ್ತೆ. ಯಾಕೆಂದ್ರೆ ಅಟ್ಲಾಸ್ ಸೈಕಲ್ ಕಂಪನಿ ಪಬ್ಲಿಕ್ ಕಂಪನಿ ಆಗಿತ್ತು. ಅಲ್ಲಿ ಸಾಮಾನ್ಯ ಜನ ಕೂಡ ಹಣವನ್ನ ಇನ್ವೆಸ್ಟ್ ಅನ್ನ ಮಾಡಿದ್ರು. ಹಲವರು ಈ ಕಂಪನಿಯ ಶೇರ್ಗಳನ್ನು ಕೂಡ ಖರೀದಿ ಮಾಡಿದ್ರು. ಅದರ ಜೊತೆಗೆ ಕನಿಷ್ಠ 600 ರಿಂದ 700 ಜನಕ್ಕೆ ಉದ್ಯೋಗ ಸಿಗ್ತಿತ್ತು.

ದೇಶಾದ್ಯಂತ ಸಾವಿರಕ್ಕೂ ಹೆಚ್ಚು ವೆಂಡರ್ಗಳ ಜೀವನ ಇದರಿಂದ ನಡೀತಾ ಇತ್ತು. ಮತ್ತೆ 3000ಕ್ಕೂ ಹೆಚ್ಚು ಡೀಲರ್ಗಳು ಈ ಕಂಪನಿಯೊಂದಿಗೆ ಸಂಬಂಧವನ್ನ ಹೊಂದಿದ್ರು. ಈ ಒಂದು ಕಂಪನಿ ಮುಚ್ಚಿ ಹೋದರೆ ಎಷ್ಟೋ ಜನರ ಜೀವನ ನೀರಲ್ಲಿ ಮುಳುಗಹೋಗುತ್ತೆ. ತಪ್ಪೇ ಮಾಡಿದಂತ ಜನ ಕಷ್ಟವನ್ನ ಅನುಭವಿಸಬೇಕಾಗುತ್ತೆ. ವೀಕ್ಷಕರೇ ಇಲ್ಲಿ ನೀವು ಅರ್ಥ ಮಾಡ್ಕೊಳ್ಳಬೇಕಾದಂತಹ ವಿಚಾರ ಏನಂದ್ರೆ ಪಬ್ಲಿಕ್ ಕಂಪನಿ ಬ್ಯಾಂಕ್ರಪ್ಟ್ ಆಗುತ್ತೆ ಅಥವಾ ಶಾರ್ಟ್ ನೋಟೀಸ್ ಇಂದ ಕ್ಲೋಸ್ ಆಗುತ್ತೆ ಅಂದ್ರೆ ಆ ಒಂದು ಕಂಪನಿಯ ವಿರುದ್ಧ ದೂರನ್ನ ಎನ್ಸಿಎಲ್ಡಿ ಗೆ ಸಲ್ಲಿಸಬೇಕಾಗುತ್ತೆ. ನಂತರ ಆ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನ ಎನ್ಸಿಎಲ್ಡಿ ತನ್ನ ಕಂಟ್ರೋಲ್ ಗೆ ತೆಗೆದುಕೊಳ್ಳುತ್ತೆ. ಅಟ್ಲಾಸ್ ಕಂಪನಿ ವಿಚಾರದಲ್ಲೂ ಕೂಡ ಇದೇ ನಡೀತು. ಮೊದಲು ಎನ್ಸಿಎಲ್ಡಿ ಗೆ ಈ ಕಂಪನಿಯ ದೂರು ತಲುಪುತ್ತೆ. ಮತ್ತೆ ನಂತರ ಎನ್ಸಿಎಲ್ಟಿ ಕಪೂರ್ ಕುಟುಂಬದವರನ್ನ ಮತ್ತು ಇತರ ನಿರ್ವಹಣ ಸಿಬ್ಬಂದಿಯನ್ನ ಕರೆಸಿಕೊಂಡು ಮಾತನಾಡೋದಕ್ಕೆ ಪ್ರಯತ್ನ ಪಡುತ್ತೆ. ವಿವಾದವನ್ನ ಬಗೆಹರಿಸುದಕ್ಕೆ ಮತ್ತು ಕಂಪನಿಯನ್ನ ಮರುಸ್ಥಾಪಿಸಲು ಕೂಡ ಪ್ರಯತ್ನಿಸುತ್ತೆ. ಆದರೆ ಇದು ಬಗೆಹರಿಯದ ಸಮಸ್ಯೆ ಆಗಿತ್ತು. ಆಮೇಲೆ ಸುಮಾರು ಎರಡು ವರ್ಷಗಳ ನಂತರ ಅಂದ್ರೆ 2020ರ ಡಿಸೆಂಬರ್ ಆರನೇ ತಾರೀಕು ಎನ್ಸಿಎಲ್ಟಿ ಕಂಪನಿಯಿಂದ ಕಪೂರ್ ಕುಟುಂಬದ ಸದಸ್ಯರನ್ನ ಮತ್ತು ಎಲ್ಲಾ ನಿರ್ವಹಣ ಸಿಬ್ಬಂದಿಯನ್ನ ಹೊರಹಾಕುತ್ತೆ. ಹೀಗಾಗಿ ಹೊಸ ನಿರ್ವಹಣ ತಂಡವನ್ನ ನೇಮಿಸುತ್ತೆ. ಅಡ್ವಕೇಟ್ ಅಥವಾ ಐಸಿಎಲ್ಎಸ್ ಹುದ್ದೆಯಿಂದ ನಿವೃತ್ತರಾದವರು ಈಗ ಕಂಪನಿಯ ನಿರ್ವಹಣೆಯನ್ನ ಹೊತ್ಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments