ನಮ್ಮ ದೇಶದಲ್ಲಿ ಜೀವನ ಪೂರ್ತಿ ದುಡಿದು ಮಿಡಲ್ ಕ್ಲಾಸ್ ಜನರು ಸ್ಥಳದಲ್ಲಿ ನಿಂತಿರುವಾಗ, ಶ್ರೀಮಂತರು ನಿರಂತರವಾಗಿ ಹಣದ ಗುಡ್ಡೆ ಏರುತ್ತಿದ್ದಾರೆ. ಇದರಲ್ಲಿ ಶ್ರೀಮಂತರದು ಏನು ತಪ್ಪಿಲ್ಲ ಆಯ್ತಾ ಅವರೇನು ಬಂದ್ಬಿಟ್ಟು ನಮ್ಮ ಮಿಡಲ್ ಕ್ಲಾಸ್ ಜನರದ್ದು ದುಡ್ಡು ಕಿತ್ಕೊಂಡು ಹೋಗ್ತಾವರೆ ಇಲ್ಲ ಪ್ರಾಬ್ಲಮ್ ಏನಪ್ಪಾ ಅಂದ್ರೆ ನಾವು ಮಿಡಲ್ ಕ್ಲಾಸ್ ಇಂದ ಹೊರಗೆ ಬರಬೇಕು ಅಂದ್ರೆ ನಮ್ಮ ಮಿಡಲ್ ಕ್ಲಾಸ್ ಮೆಂಟಾಲಿಟಿ ಇಂದ ನಾವು ಫಸ್ಟ್ ಹೊರಗೆ ಬರಬೇಕು. ನಾವು ಮಿಡಲ್ ಕ್ಲಾಸ್ ಇಂದ ಯಾವ ರೀತಿ ಅಪ್ಪರ್ ಮಿಡಲ್ ಕ್ಲಾಸ್ ಆಮೇಲೆ ಶ್ರೀಮಂತರಾಗದು ಹೆಂಗೆ ನಾವು ಮಾಡ್ತಿರುವಂತ ಮಿಸ್ಟೇಕ್ ಗಳಏನು ಕಂಪ್ಲೀಟ್ ಮಾಹಿತಿನ ತಿಳಿಸಿಕೊಡ್ತೀನಿ.
ರಿಯಲ್ ಎಸ್ಟೇಟ್ ನಾವು ಮಿಡಲ್ ಕ್ಲಾಸ್ ಜನಗಳು ಈ ಮಿಡಲ್ ಕ್ಲಾಸ್ ಆಗಿ ಉಳಿಕೊಳ್ಳೋದಕ್ಕೆ ಅತಿ ದೊಡ್ಡ ಕಾರಣ ಈ ರಿಯಲ್ ಎಸ್ಟೇಟ್ ಎಲ್ಲರೂ ಮನಸಲ್ಲೂ ಕೂಡ ನಮ್ದು ಒಂದು ಮನೆ ಆಗಬೇಕು ನಮ್ದು ಒಂದು ಜಾಗ ಬೇಕು ನಮ್ದು ಒಂದು ಜಮೀನ್ ಬೇಕು ಸೈಟ್ ಬೇಕು ಮನೆ ಬೇಕು ಅಪಾರ್ಟ್ಮೆಂಟ್ ಬೇಕು ಮೈಂಡ್ ಅಲ್ಲಿ ಇದೆ ಇರುತ್ತೆ ಆಯ್ತಾ ಪಕ್ಕದ ಮನೆಯವರು ಮನೆ ತಗೊಂಡ್ರ ನೀನು ಒಂದು ಮನೆ ತಗೋಬೇಕು ಪಕ್ಕದ ಮೇಲೆ ಜಾಗ ತಗೊಂಡ್ರೆ ನೀನು ತಗೋಬೇಕು ರಿಲೇಟಿವ್ ಏನ ತಗೊಂಡ್ರ ನೀವು ತಗೋಬೇಕು ಈ ಮೆಂಟಾಲಿಟಿ ಇಂದ ಫಸ್ಟ್ ಹೊರಗೆ ಬರಬೇಕಾಯ್ತಾ ಹೌದು ಕೆಲವೊಂದು ಕಡೆ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಮಾಡುವಂತದ್ದು ಒಳ್ಳೇದೆ ಆದರೆ ನಮ್ಮ ದೇಶದಲ್ಲಿರುವಂತ 99% ಸ ರಿಯಲ್ ಎಸ್ಟೇಟ್ ಎಲ್ಲ ಒಂದು ರೀತಿ ಡೆಡ್ ಇನ್ವೆಸ್ಟ್ಮೆಂಟ್ ನಾವು ಮಿಡಲ್ ಕ್ಲಾಸ್ ಜನಗಳು ಹೆಂಗೆ ಗೊತ್ತಾ ಜೀವನ ಪೂರ್ತಿ ದುಡಿತೀವಿ ಆಯ್ತಾ 30 40 ವರ್ಷ ದುಡಿತೀವಿ ಆಮೇಲೆ ಕೂಡಿಟ್ಟಂತ ಎಲ್ಲಾ ದುಡ್ಡನ್ನ ತಗೊಂಡು ಹೋಗಿ ಎಲ್ಲೋ ಒಂದು ಕಡೆ ರಿಯಲ್ ಎಸ್ಟೇಟ್ ಡೆಡ್ ಇನ್ವೆಸ್ಟ್ಮೆಂಟ್ ಹಾಕ್ತೀವಿ ಆಯ್ತಾ ಸ್ವಂತ ಮನೆ ಬೇಕು ಅಂತೀವಿ ಲೋನ್ ಮಾಡ್ಕೊತೀವಿ ಜೀವನ ಪೂರ್ತಿ ಲೋನ್ ಕಟ್ಟದೆ ಆಗುತ್ತೆ ಹೌದು ನಿಮ್ಮಲ್ಲಿ ಕೆಲವು ಜನ ಅಂತೀರಾ ಈಗ ಹಂಗಾದ್ರೆ ನಾವು ಮಿಡಲ್ ಕ್ಲಾಸ್ ಜನಗಳು ಸ್ವಂತ ಮನೆಗೆ ಹೋಗಬಾರದ ಜೀವನ ಪೂರ್ತಿ ಹಿಂಗೆ ಬಾಡಿಗೆಲ್ಲೇ ಇರಬೇಕಾ ಇರೋದು ಒಂದು ಜೀವನ ಹಿಂಗ ಅಂತೀರಾ ನನಗೆ ಗೊತ್ತು ಹೌದು ನನ್ನ ಪ್ರಕಾರ ನನ್ನ ಒಪಿನಿಯನ್ ಅಪ್ಪ ಆಯ್ತಾ ನೀವು ಹಂಗೆ ಅನ್ಕೊಂಡು ಯೋಚನೆ ಮಾಡ್ತಾ ಇದ್ದೀರಾ ಅಂದ್ರೆ ನಿಮ್ಮ ಇಷ್ಟ ತಗಳಿ ಆಯ್ತಾ ನಂಗೆ ಅನಿಸದಂಗೆ ಇಎಂಐ ಕಡ್ಕೊಂಡು ಸ್ವಂತ ಮನೆಲಿ ಆ ಒಂದು ಲೋನ್ ಕಡ್ಕೊಂಡು ಆ ತಲೆನೋವಲ್ಲಿ ಇರೋದಕ್ಕಿಂತ ಆರಾಮಾಗಿ ಯಾವುದೇ ಲೋನ್ ಇಲ್ದೆ ರಾಜನ ತರ ಬಾಡಿಗೆ ಮನೆಲ್ಲಿ ಇದ್ರೆ ಎಷ್ಟು ಬೆಸ್ಟ್ ಅಂತ ನನಗೆ ಅನ್ಸುತ್ತೆ ನನ್ನ ಒಪಿನಿಯನ್ ಬೇರೆವರಿಗೆ ಚೇಂಜ್ ಆಗ್ಬಹುದು ಆಯ್ತಾ ಸೋ 20 ವರ್ಷ 25 ವರ್ಷ 30 ವರ್ಷ ಎಂಐ ಕಟ್ಕೊಂಡು ಜೀವನ ಪೂರ್ತಿ ಮನೆಗೋಸ್ಕರನೇ ಎಲ್ಲಾ ದುಡ್ಡನ್ನು ನಾವು ಹಾಕಬಿಟ್ರೆ ಉಳಿದಿದ್ದ ಹೆಂಗೆ ಜೀವನದಲ್ಲಿ ಅನುಭವಿಸೋದಕ್ಕೆ ತುಂಬಾ ವಿಷಯಗಳಿದೆ ಅಲ್ವಾ ಬಟ್ ನನಗೆ ಗೊತ್ತು ನಿಮ್ಮಲ್ಲಿ ತುಂಬಾ ಜನಕ್ಕೆ ಮನೆ ಸಿಕ್ಬಿಟ್ರೆ ಮನೆ ಒಂದು ಇದ್ದುಬಿಟ್ರೆ ಎಲ್ಲ ಇದ್ದಂಗೆ ಅಂತ ಅನ್ಕೋತೀರಾ ಅಂತ ಅಂತವರಿಗೆ ನಾನ ಏನು ಮಾಡೋದಕ್ಕೆ ಆಗಲ್ಲ ಸೋ ಫಸ್ಟ್ ಈ ಲೋನ್ ಟ್ರಾಪ್ ಮನೆ ರಿಯಲ್ ಎಸ್ಟೇಟ್ಗೆ ಇನ್ವೆಸ್ಟ್ ಮಾಡಿ ಫುಲ್ ಲಾಕ್ ಆಗೋದನ್ನ ಸ್ವಲ್ಪ ಕಡಿಮೆ ಮಾಡಿ ಆಯ್ತಾ ಮೇಜರ್ ಪ್ರಾಬ್ಲಮ್ ಆಗ್ತಿರೋದು ಇಲ್ಲಿ ಒಂದು ಏನ್ ಗೊತ್ತಾ ನಾವು ಮಾಡೋದು ಏನು ಗೊತ್ತ ಫುಲ್ ಕೂಡಿಡ್ತೀವಿ ಆಯ್ತಾ ಫುಲ್ 10 ಲಕ್ಷ 20 ಲಕ್ಷ 30 ಲಕ್ಷ 40 ಲಕ್ಷ 50 ಲಕ್ಷ ಒಂದು ಕೋಟಿನೇ ಕೂಡಿಡ್ತೀರಾ ಆಮೇಲೆ ಎಲ್ಲೋ ಒಂದು ಕಡೆ ಡೆಡ್ ಇನ್ವೆಸ್ಟ್ಮೆಂಟ್ ನ್ನ ಮಾಡ್ತೀರಾ ಆಮೇಲೆ ಮೊದಲಿಂದ ಒಂದೊಂದು ರೂಪಾಯಿನೇ ಕೂಡ ಹಾಕೋದು ಕಷ್ಟ ಆಗುತ್ತೆ ಇದೇ ಕಾರಣಕ್ಕೆ ಮೆಜಾರಿಟಿ ಜನ ನಮ್ಮ ದೇಶದಲ್ಲಿ ಮಿಡಲ್ ಕ್ಲಾಸ್ ಆಗಿ ಉಳ್ಕೊತೀರಾ.
ಕಾರನ್ನ ಇಎಂಐ ಅಲ್ಲಿ ತಗೊಳ್ಳುವಂತದ್ದು ಕಾರ್ ತಗೊಳ್ಳಿ ಆಯ್ತಾ ನಿಮ್ಮ ಕೆಪ್ಯಾಸಿಟಿಗೆ ತಕ್ಕಂಗೆ ಕಾರ್ ತಗೊಂಡ್ರೆ ತುಂಬಾ ಒಳ್ಳೆದು ನೋಡಿ ನಾನು ಹೇಳ್ತೀನಿ ಫಸ್ಟ್ ಆಫ್ ಆಲ್ ಇಎಂಐ ಅಲ್ಲಿ ಕಾರ್ ತಗೊಳ್ಳಿ ಒಳ್ಳೇದೆ ಆಯ್ತಾಡ್ ದುಡ್ಡಿದ್ದು ಎಂ ಲ್ಲಿ ಕಾರ್ ತಗೊಂಡ್ರೆ ಒಳ್ಳೇದು ನಿಮ್ಮ ಹತ್ರ ಆಲ್ರೆಡಿ ಕೆಪಾಸಿಟಿ ಇದೆ ಕಾರ್ ತಗೊಳೋದಕ್ಕೆ ಫುಲ್ ಕ್ಯಾಶ್ ಕೊಟ್ ತಗಳ ಕೆಪ್ಯಾಸಿಟಿ ಇದೆ ಹಂಗಿದ್ರೆ ಮಾತ್ರ ಇಎಂಐ ಮಾಡಿಸಿ ಕೈಯಲ್ಲೇ ದುಡ್ಡಿಲ್ಲ ಅಂತಂದ್ರೆ ಯಾವುದೇ ಕಾರಣಕ್ಕೂ ಈಎಂಐ ಮಾಡಿಸಕ್ಕೆ ಹೋಗ್ಬೇಡಿ ಆಯ್ತಾ ನಿಮ್ಮ ಕೆಪ್ಯಾಸಿಟಿಗೆ ತಕ್ಕಂಗೆ ಫುಲ್ ಕ್ಯಾಶ್ ಕೊಟ್ಟು ಕಾರ್ನ ತಗೊಂಡ್ರೆ ನಿಮಗೆ ಮ್ಯಾಟರ್ ಆಗಬಾರದು ಆಗ ಕಾರ್ನ ತಗೋಬೇಕು ಆಯ್ತ ಫುಲ್ ಕ್ಯಾಶ್ ಕೊಟ್ಟು ತಗೊಂಡು ಬೆಳಗರು ಏನು ಆಯ್ತಾ ಅನ್ನೋತರ ಇರಬೇಕು ಏನಕ್ಕೆ ಅಂದ್ರೆ ಕಾರ್ಗಳೆಲ್ಲ ಡಿಪ್ರಿಸಿಯೇಟಿಂಗ್ ಅಸೆಟ್ ವರ್ಷ ವರ್ಷ ಅದರ ವ್ಯಾಲ್ಯೂ ಕಡಿಮೆ ಆಗ್ತಾ ಬರುತ್ತೆ ಬೆಲೆ ಕಡಿಮೆ ಆಗ್ತಾ ಬರುತ್ತೆ ಆಯ್ತಾ ಅಟ್ಲೀಸ್ಟ್ ಜಮೀನು ಸೈಟ್ ಎಲ್ಲ ಆದ್ರೆ ನೀವು ಇನ್ವೆಸ್ಟ್ ಮಾಡಿದ್ರೆ ದುಡ್ಡು ಅಷ್ಟೇ ಇರುತ್ತೆ ಬಟ್ ಈ ಕಾರ್ಗಳೆಲ್ಲ ಈ ಮೂವಬಲ್ ಅಸೆಟ್ ಎಲ್ಲ ವ್ಯಾಲ್ಯೂ ಹಂಗೇನೆ ಕಡಿಮೆ ಆಗ್ತಾ ಬರುತ್ತೆ ಲೋನ್ ಅಲ್ಲಿ ಯಾವುದೇ ಕಾರಣ ತಾಳಕೆ ಹೋಗಬೇಡಿ ಬೇಕಾ ನಿಮಗೆ ಬೇಕೇ ಬೇಕಾ ಸೆಕೆಂಡ್ ಹ್ಯಾಂಡ್ ತಗೊಳ್ಳಿ ಆಯ್ತಾ ನಿಮ್ಮ ಕೆಪ್ಯಾಸಿಟಿಗೆ ತಕ್ಕಂಗೆ ಕಾರ್ನ ತಗೊಂಡ್ರೆ ಒಳ್ಳೇದು ನಿಮಗೆ ತಿಂಗಳಿಗೆಒ ಲಕ್ಷ ಒಂದವರ ಲಕ್ಷ ಸಂಬಳ ಬರ್ತಾ ಇದೀಯಾ ಹಂಗಾದ್ರೆ ಒಂದು ಏಳಎಂಟು ಲಕ್ಷದ ಕಾರ್ ತಗೊಳಿ ಆಯ್ತಾ ನಿಮಗೆ ಕೆಪ್ಯಾಸಿಟಿ ಇದೆ ಒಂದು ಆರಏಳು ತಿಂಗಳಲ್ಲಿ ಇಎಂಐ ನಿಮ್ಮ ಫುಲ್ ಸ್ಯಾಲರಿ ಅಲ್ಲಿಗೆ ಹೋದ್ರೆ ಒಂದು ಆರಏಳು ತಿಂಗಳಲ್ಲಿ ಹೋಗ್ಬಿಡುತ್ತೆ ಸೋ ನಿಮ್ಮ ಕೆಪ್ಯಾಸಿಟಿಗೆ ತಕ್ಕ ರೀತಿಯಲ್ಲಿ ಈ ಕಾರನ್ನ ತಗೊಂಡ್ರೆ ತುಂಬಾ ಒಳ್ಳೆದು ನಾನು ಪ್ರಿಫರಬಲ್ಲಿ ನಿಮಗೆ ಸಜೆಸ್ಟ್ ಮಾಡೋದಾದ್ರೆ ನೀವು ಬಿಸಿನೆಸ್ ಪರ್ಪಸ್ಗೆ ಕಾರ್ ತಗೋತಾ ಇಲ್ಲ ಅಂತ ಅಂದ್ರೆ ಸೆಕೆಂಡ್ ಹ್ಯಾಂಡ್ ಕಾರ್ ತಗೊಂಡ್ರೆ ತುಂಬಾ ಒಳ್ಳೆದು ಇದರ ಬಗ್ಗೆ ಒಂದು ಸಪರೇಟ್ ವಿಡಿಯೋ ಕೂಡ ಮಾಡಿದ್ದೆ ಅಥವಾ ಬಿಸಿನೆಸ್ ಗೆ ತಗೋತಾ ಇದ್ದೀರಾ ಅಂತಅಂದ್ರೆ ಆರಾಮಾಗಿ ನೀವು ಹೊಸ ಕಾರ್ ತಗೊಳ್ಳಿ ಏನಕೆ ಅಂದ್ರೆ ಡಿಪ್ರಿಸಿಯೇಶನ್ ನೀವು ಆರಾಮಾಗಿ ಒಂದು ಬಿಸಿನೆಸ್ ಅಲ್ಲಿ ಕ್ಲೈಮ್ ಮಾಡಬಹುದು ಅದರಿಂದ ಸೋ ಸೆಕೆಂಡ್ ಹ್ಯಾಂಡ್ ಕಾರ್ ತಗೊಳಿ ನಿಮಗೆ ಸಾಮರ್ಥ್ಯ ಇದ್ರೆ ಮಾತ್ರ ತಗೊಳ್ಳಿ.
Expensive gadget ಅನ್ನ ಪರ್ಚೇಸ್ ಮಾಡುವಂತದ್ದು ಮೆಜಾರಿಟಿ ಜನ ಮಾಡುವಂತ ಮಿಸ್ಟೇಕ್ ಅದು ಆಯ್ತಾ ಫಸ್ಟ್ ಆಫ್ ಆಲ್ ನೋಡಿ ಐಫೋನ್ ಅಲ್ಲಿ ಅವಶ್ಯಕತೆ ಇಲ್ಲ ಆಯ್ತಾ ನಿಮಗೆಒಂವರ ಲಕ್ಷಎು ಲಕ್ಷ ಸಂಬಳ ಬರ್ತಾ ಇದ್ರೆ ತಗೊಳ್ರಪ್ಪ ಒಂದು ಲಕ್ಷದಎರಡು ಲಕ್ಷದ ಐಫೋನ್ ತಗೊಳ್ಳಿ ಬೇಜಾರಿಲ್ಲ ಈ ಎಲೆಕ್ಟ್ರಾನಿಕ್ ಕಾರ್ ಎಷ್ಟೋ ಪರವಾಗಿಲ್ಲ ಈ ಎಲೆಕ್ಟ್ರಾನಿಕ್ ವಸ್ತುಗಳು ಎಷ್ಟು ಬೇಗ ಡಿಪ್ರಿಸಿಯೇಟ್ ಆಗುತ್ತೆ ಅಂತಂದ್ರೆ ನೀವು ಇವತ್ತು ಫೋನ್ ತಗೊಂಡು ನಾಳೆ ಮಾರೋದಕ್ಕೆ ಹೋದ್ರೆ 20ಸಾ ಗೋವಿಂದ ಆಯ್ತಾ ಯಾರು ಕೂಡ ಅದೇ ರೇಟ್ಗೆ ಫೋನ್ ತಗೊಳಲ್ಲ ಆಯ್ತಾ ಸೋ ವರ್ಷ ವರ್ಷ ಆ ಫೋನ್ನ ಬೆಲೆ ಫುಲ್ ಕಡಿಮೆ ಆಗ್ತಾ ಬರುತ್ತೆ. ಒಂದು ಮೂರು ನಾಲ್ಕು ವರ್ಷ ಆದ್ರಂತೂ ಆ ಫೋನ್ ಕೇಳೋರೇ ಇರಲ್ಲ ಮೂರು ನಾಲ್ಕು ವರ್ಷಕ್ಕೆ ಒಂದು ಒಂದರ ಲಕ್ಷದ ಫೋನ್ ವ್ಯಾಲ್ಯೂ ಜೀರೋ ಆಗುತ್ತೆ ಅಂದ್ರೆ ಯೋಚನೆ ಮಾಡ್ಕೊಳ್ಳಿ. ಇದು ಇನ್ನೊಂದು ರೀಸನ್ ಆಯ್ತಾ ಯಾರೋ ಫೋನ್ ತಗೊಂಡ್ರು ಅಂದ ತಕ್ಷಣ ನೀವು ತಗೊಳೋ ಅವಶ್ಯಕತೆ ಇಲ್ಲ ಒಂದು ಬೇಸಿಕ್ ಸೆಟ್ ಫೋನ್ ತಗೊಳ್ರಪ್ಪ ಸಾಕು 10 ರೂ ಫೋನ್ ತಗೊಳ್ಳಿ ರೂ ಫೋನ್ ತಗೊಳ್ಳಿ ಸಾಕು ಏನಕ್ಕೆ 8090 ಒಂದುಒರ ಲಕ್ಷ ರೂಪಾಯಂದು ಐಫೋನ್ ಯಾಕಬೇಕು ಮೆಜಾರಿಟಿ ಜನ ಮಾಡೋ ಮಿಸ್ಟೇಕ್ ಅದು ನಮ್ಮ ದೇಶದಲ್ಲಿ 70 80% ಜನ ಐಫೋನ್ ತಗೊಂಡ್ರೆ ಇಎಂಐ ಅಲ್ಲೇ ಫೋನ್ ತಗೊಳೋದಂತೆ ಈಎಂಐ ಅಲ್ಲಿ ಯಾಕಬೇಕು ಗುರು ಬರಿ ಫೋನ್ ಅಷ್ಟೇ ಅಲ್ಲ ಲ್ಯಾಪ್ಟಾಪ್ ಆಗಿರಬಹುದು ಟಿವಿ ಆಗಿರಬಹುದು ನಿಮಗೆ ನೆಸಸರಿ ಇದ್ರೆ ಮಾತ್ರ ಪರ್ಚೇಸ್ ಮಾಡಿದ್ರು ಒಳ್ಳೇದು ಆಯ್ತಾ ಸ್ವಲ್ಪ ದಿನ ವೇಟ್ ಮಾಡಿ ಆಯ್ತಾ ಸಡನ್ಆಗಿ ಹೂವು ಬೇಕು ಅಂದ ತಕ್ಷಣ ತಗೊಂಡು ಬಿಡೋದಲ್ಲ ಒಂದು ತಿಂಗಳು ವೇಟ್ ಮಾಡಿ ಸ್ಟಿಲ್ ನಿಮಗೆ ನೆಸೆಸರಿ ಅನಿಸ್ತಾ ಇದೆ ಬೇಕೇ ಬೇಕು ಅನ್ನಿಸ್ತಾ ಇದೆ ಅಂತಅಂದ್ರೆ ಪರ್ಚೇಸ್ ಮಾಡೋದ್ರೆ ಒಳ್ಳೇದು ನಿಮ್ಮ ಕೆಪ್ಯಾಸಿಟಿಗಿಂತ ಜಾಸ್ತಿ ಈ ಯಾವ ವಸ್ತುವನ್ನು ಕೂಡ ಪರ್ಚೇಸ್ ಮಾಡಬೇಕು ಸೈಟ್ ಆದ್ರೂ ಆಗಿರಬಹುದು ಮನೆ ಆದ್ರೂ ಆಗಿರಬಹುದು ಕಾರ್ ಆದ್ರೂ ಆಗಿರಬಹುದು ಅಥವಾ ಈ ಫೋನ್ಸ್ ಗ್ಯಾಜೆಟ್ಸ್ ಏನಾದ್ರೂ ಆಗಿರಬಹುದು.
ಲೈಫ್ ಸ್ಟೈಲ್ ಯಪ್ಪ ಇದು ನಮ್ಮ ಮಿಡಲ್ ಕ್ಲಾಸ್ ಜನಗಳದು ಬಿಗ್ಗೆಸ್ಟ್ ಪ್ರಾಬ್ಲಮ್ ಆಯ್ತಾ ಪಕ್ಕದ ಮನೆಯಿಂದ ಏನ ತಗೊಂಡ ನಾನು ತಗಬೇಕು ಆಯ್ತಾ ಅವರ ಏನಾದರ ಮನ ತರ ನಾನು ತಗಬೇಕು ಕಾರ್ ತಗೊಂಡು ನಾನು ತಗಬೇಕು ತುಂಬಾ ಜನ ಮಾಡೋ ಮಿಸ್ಟೇಕ್ ಇದು ಆಯ್ತು ಅವನಿಗೆ ಏನಾದ್ರೂ ತಗೊಂಡು ಹಾಳಾಗಲಿ ನಿಮಗೆ ಏನಾಗಿದೆ ಅವರನ್ನ ಯಾಕೆ ಇಂಪ್ರೆಸ್ ಮಾಡಕ್ಕೆ ಹೋಗ್ತೀರಾ ಮದುವೆ ಅವರು ಯಾರೋ ಚೆನ್ನಾಗಿ ಮಾಡಿದ್ರೆ ನೀವು ಹಂಗೆ ಮಾಡಬೇಕು ಅಯ್ಯೋ ಏನಅಂತಾರೆ ಬಿಟ್ಟಹಾಕಿ ಫಸ್ಟ್ ಏನ ಅಂತಾರೆ ಅನ್ನೋದನ್ನ ಬಿಟ್ಟಹಾಕಿ ನಮ್ಮ ಮಿಡಲ್ ಕ್ಲಾಸ್ ಏನಾದ್ರೆ ಪ್ರಾಬ್ಲಮ್ ಅದು ಚೆನ್ನಾಗಿ ಏನಅಂತಾರೆ ಮೂವ ರೂಪಾಯಿ ಹಾಕಿದ್ರೆ50 ರೂಪಾಯ ಹಾಕ್ಬೇಕು ನೀನು ನಮ್ಮ ಅಪ್ಪ ಅಮ್ಮ ಈಗಲೂ ಹಿಂಗೆ ಅವರು ಯಾರೋ 500 ರೂಪಾಯ ಹಾಕಿರ್ತಾರೆ ಇವರು 600 ರೂಪಾಯಿ ಒ000 ರೂಪಾ ಹಾಕ್ಬೇಕು ಯಾಕ ಬೇಕು ಅವರ ಎಷ್ಟು ಹಾಕ್ತಾರೋ ಅಷ್ಟು ಹಾಕಿದ್ರೆ ಮುಗಿದಾಯ್ತಪ್ಪ ಫಸ್ಟ್ ಆಫ್ ಆಲ್ ಮುಗಿಯಲ್ಲ ಯಾಕ ಬೇಕು ಇವೆಲ್ಲ ಅಂತ ನನಗೆ ಅನಿಸದಂಗೆ ಸೋ ಈ ಮಿಡಲ್ ಕ್ಲಾಸ್ ಮೆಂಟಾಲಿಟಿ ಇಂದ ಈ ಲೈಫ್ ಸ್ಟೈಲ್ ನ ಆಯ್ತಾ ಫುಲ್ ನೋಡಪ್ಪ ಅವಶ್ಯಕತೆಗೆ ತಕ್ಕಷ್ಟು ಬಟ್ಟೆ ಅವಶ್ಯಕತೆಗೆ ತಕ್ಕಷ್ಟು ಎಲ್ಲ ನಿಮ್ಮ ಹತ್ರ ಬೇಜಾನ್ ದುಡ್ಡು ಇದೆಯ ಮ್ಯಾಟರ್ ಆಗಲ್ಲ ನಿಮಗೆ ದುಡ್ಡು ಬೇಜಾನ್ ಇದೆ ನಿಮ್ಮ ಹತ್ರ ಕೋಟಿ ಗಡ್ಲೆ ದುಡ್ಡು ಇದೆಯಾ ತಗೊಳ್ಳಿ ಮಜಾ ಮಾಡಿ ಏನ್ು ಬೇಕಾದ್ರೂ ಮಾಡಿ ಆಯ್ತಾ ನಾನು ಹೇಳ್ತಿರೋದು ಮಿಡಲ್ ಕ್ಲಾಸ್ ಜನಗಳಿಗೆ ದುಡ್ಡಿಗೆ ಕಷ್ಟ ಪಡ್ತಿರುವಂತ ಜನಗಳಿಗೆ ಆಯ್ತಾ ಸೋ ಅದರಿಂದ ಈಗ ಕಾಮೆಂಟ್ ಮಾಡ್ತೀರ ನೀನೇನು ಗುರು ಅಷ್ಟೊಂದು ಶೂ ಎಲ್ಲ ತಗೋತಿ ಕಮಆನ್ ದುಡ್ಡಿದೆ ನಮ್ಮ ಹತ್ರ ಗಾಡಿಗೆಲ್ಲ. ದುಡ್ಡಿದ್ರೆ ಹೇಳ್ತಾ ಅದಕ್ಕೆ ಒಂದು ಟರ್ಮ್ಸ್ ಅಂಡ್ ಕಂಡಿೀಷನ್ ಹೇಳ್ತಾ ಇದೀನಿ ದುಡ್ಡಿದ್ರೆ ಬೇಜಾನ್ ದುಡ್ಡಿದ್ರೆ ತಗೊಳ್ಳಿ ಅಂತ ಸರಿನಾ ಹಂಗೆ ಸೋ ಬೇರೆಯವರ ಬಗ್ಗೆ ತಲೆ ಕೆಡಿಸಕೊಳ್ಳಕ್ಕೆ ಹೋಗ್ಬೇಡಿ ಎಲ್ಲಿ ತನಕ ನಿಮ್ಮ ಹತ್ರ ದುಡ್ಡು ಬರೋ ತನಕ ದುಡ್ಡು ಬಂತಾ ಅಯ್ಯೋ ತಗೊಂಡು ಅವನ ಅಪ್ಪನ ತಗೊಳಿ ಆಯ್ತಾ ದುಡ್ಡು ಇದ್ರೆ ಸಾಲ ಮಾಡಿ ತಗೊಳಕೆ ಹೋಗ್ಬೇಡಿ ಆಯ್ತಾ ಕಾಂಪಿಟೇಷನ್ ಮಾಡೋದಕ್ಕೆ ಹೋಗ್ಬಿಡಿ ಈ ವಿಷಯದಲ್ಲಿ ಪಕ್ಕದ ಮನೆಯವನು ಪಕ್ಕ ರಿಲೇಟಿವ್ ಯಾರ ತಗೊಂಡ್ರು ದುಡ್ಡಿದ್ರೆ ಕೋಟಿಗಟ್ಲೆ ದುಡ್ಡಿದ್ರೆ ಏನ್ ಬೇಕಾದರೆ ಮಾಡಿ ಮ್ಯಾಟರ್ ಆಗಲ್ಲ ನಿಮಗೆ ದುಡ್ಡು ಮ್ಯಾಟರ್ ಆಗಲ್ಲ ಕೋಟಿ ಗಟ್ಟಲೆ ಇದೆ ಕೊಳೆ ತೆಗೆದ್ರೆ ಮ್ಯಾಟರ್ ಆಗಲ್ಲ ಆಯ್ತಾ ಕಷ್ಟ ಪಟ್ಟಿರುವಂತ ದುಡ್ಡನ್ನ ಅಥವಾ ಇಎಂಐ ಲೋನ್ ತಗೋತೀವಿ ಅಲ್ವಾ ಸೋ ಇಎಂಐ ಅಲ್ಲಿ ತಗೊಳೋ ದುಡ್ಡನ್ನ ಎಲ್ಲೋ ಇನ್ವೆಸ್ಟ್ಮೆಂಟ್ ಮಾಡೋದಕ್ಕೆ ಹೋಗ್ಬೇಡಿ ಎಲ್ಲೆಲ್ಲೋ ಹಾಕೋದಕ್ಕೆ ಹೋಗ್ಬೇಡಿ ಕಳೆಯಕ್ಕೆ ಹೋಗ್ಬೇಡಿ ದುಡ್ಡನ್ನ ಅಷ್ಟೇ ಬೇರೆ ಏನು ಇಲ್ಲ.
ನಮ್ಮ ಮಿಡಲ್ ಕ್ಲಾಸ್ ಅಲ್ಲಿ ಹೆಂಗಪ್ಪ ಅಂತಂದ್ರೆ ನಾವು ಬರಿ ಬರಿ ಒಂದೇ ಒಂದು ಕೆಲಸವನ್ನ ಮಾಡ್ತೀವಿ ಆಯ್ತಾ ಸಿಂಗಲ್ ಕೆಲಸ ನಾವು ಹೆಂಗೆ ಯೋಚನೆ ಮಾಡ್ತೀವಿ ಅಂದ್ರೆ ಸಂಜೆ ಏನೋ ಒಂದು ಮಾಮೂಲಿ ಒಂದು ಮೇನ್ ಕೆಲಸ ಮಾಡ್ಕೊಂಡು ಅದಾದಮೇಲೆ ಸಂಜೆ ಎಲ್ಲೋ ಕೆಎಫ್ಸಿ ನಲ್ಲೋ ಮೆಕ್ಡೋನಲ್ಸ್ ಅಲ್ಲೋ ಅಥವಾ ಏನೋ ಡೆಲಿವರಿ ಕೆಲಸನೋ ಏನೋ ಮಾಡಿದ್ರೆ ಅದನ್ನ ನಾವು ತುಂಬಾ ಕೆಳಗೆ ನೋಡ್ತೀವಿ ಆ ಕೆಲಸ ಮಾಡಬೇಕಾ ಯಾವುದೇ ಕಾರಣಕ್ಕೂ ರೀತಿ ಯೋಚನೆ ಮಾಡೋದಕ್ಕೆ ಹೋಗಬಾರದು ಅಮೆರಿಕಾದಲ್ಲಿ ನಂಬಲ್ಲ ಎಷ್ಟೋ ದೊಡ್ಡ ಶ್ರೀಮಂತರಾಗಿದ್ರೂ ಸಹ ಮಕ್ಕಳು ಕೆಎಫ್ಸಿ ಮೆಕ್ಡೋನಲ್ಡ್ ಅಲ್ಲಿ ಕೆಲಸ ಮಾಡ್ತಾ ಇರ್ತಾರೆ ಅವರ ದುಡ್ಡನ್ನ ಅವರೇ ದುಡಿತಾ ಇರ್ತಾರೆ ಆಯ್ತಾ ಸೋ ಆ ರೀತಿ ಮೆಂಟ ಮೆಂಟಾಲಿಟಿ ನಮ್ಮ ದೇಶದಲ್ಲೂ ಕೂಡ ಬರಬೇಕು ನೀವು ಬೆಳಗ್ಗೆ ಇಂದ ಸಂಜೆ ತನಕ ಒಂದು ಒಳ್ಳೆ ಕಡೆ ಕೆಲಸ ಮಾಡಕೊಂಡು ಸಂಜೆ ನಾರ್ಮಲ್ ಕೆಲಸ ಮಾಡೋದ್ರೆ ಏನು ಪ್ರಾಬ್ಲಮ್ ಇಲ್ಲ ನಿಮಗೆ ಎರಡೆರಡು ಇನ್ಕಮ್ ಬಂತು ಅಂದ್ರೆ ನೀವು ತುಂಬಾ ಬೇಗ ನಿಮ್ಮ ವೆಲ್ತ್ ಅನ್ನ ಗ್ರೋ ಮಾಡಬಹುದು ಮತ್ತು ಮಲ್ಟಿಪಲ್ ಜನಗಳು ನಿಮ್ಮ ಫ್ಯಾಮಿಲಿಯಲ್ಲಿ ದುಡಿತಾ ಇದ್ರೆ ನಂಗೆ ಅನಿಸದಂಗೆ ಅದರಿಂದ ನಿಮ್ಮ ವೆಲ್ತ್ ಇನ್ನು ಬೇಗ ಗ್ರೋ ಆಗುತ್ತೆ ನಮ್ಮ ದೇಶದಲ್ಲಿ ಪ್ರಾಬ್ಲಮ್ ಏನು ಗೊತ್ತಾ ಮೆಜಾರಿಟಿ ಮಹಿಳೆಯರು ನಮ್ಮ ದೇಶದಲ್ಲಿ ಕೆಲಸವನ್ನ ಮಾಡಲ್ಲ ಸೋ ಮಹಿಳೆಯರು ಕೂಡ ಕೆಲಸಕ್ಕೆ ಯಾವ ಹೋಗ್ತಾರೆ ಆಗ ಒಂದು ದೇಶ ತುಂಬಾ ಬೇಗ ಬೆಳೆಯುತ್ತೆ ಫಾರ್ ಎಕ್ಸಾಂಪಲ್ ಚೈನಾ ಚೈನಾದಲ್ಲಿ ಮಹಿಳೆಯರು ಕೂಡ ದುಡಿತಾರೆ ಅವರು ಕೂಡ ಕೆಲಸಕ್ಕೆ ಹೋಗ್ತಾರೆ ಅದರಿಂದ ಆ ದೇಶ ತುಂಬಾ ಬೇಗ ಗ್ರೋ ಆಗುತ್ತೆ ಬಟ್ ನಮ್ಮ ದೇಶದಲ್ಲಿ ತುಂಬಾ ಜನ ಹೌಸ್ ವೈಫ್ ಇದ್ದಾರೆ ಮನೆ ಕೆಲಸನ ಮಾತ್ರ ಮಾಡ್ತಾರೆ ಹೊರಗಡೆ ಕೆಲಸ ಮಾಡಲ್ಲ ಸ ಅವರು ಹೊರಗಡೆ ಬಂದು ದುಡಿಯೋಕೆ ಶುರು ಮಾಡಿದ್ರು ಅಂದ್ರೆ ಎಲ್ಲಾ ಮನೆಗಳು ಗ್ರೋ ಆಗುತ್ತೆ ಒಂದು ಮನೆ ಗ್ರೋ ಆಯ್ತು ಒಂದು ಮನೆಗೆ ದುಡ್ಡು ಬಂತು ಅಂದ್ರೆ ಎಲ್ಲಾ ಮನೆಗೂ ದುಡ್ಡು ಬಂತು ಅಂದ್ರೆ ಎಲ್ಲರು ಖರ್ಚು ಮಾಡಕ್ಕೆ ಶುರು ಮಾಡ್ತಾರೆ ಎಲ್ಲರೂ ಖರ್ಚು ಮಾಡಕ್ಕೆ ಶುರು ಮಾಡಿದಾಗ ಒಂದು ದೇಶ ಪಟ್ಟ ಅಂತ ಗ್ರೋ ಆಗುತ್ತೆ ಆ ದೇಶದ ಜಿಡಿಪಿ ಗ್ರೋ ಆಗುತ್ತೆ ಆ ದೇಶಕ್ಕೆ ಟ್ಯಾಕ್ಸ್ ತುಂಬಾ ಜಾಸ್ತಿ ಬರುತ್ತೆ ಡೆವಲಪ್ಮೆಂಟ್ ಬೇಗ ಆಗುತ್ತೆ ಎಲ್ಲ ಕೂಡ ಇಂಟರ್ ರಿಲೇಟೆಡ್ ಆಯ್ತಾ ಸೋ ಮನೆಲಿ ಮಲ್ಟಿಪಲ್ ಜನಲ್ಲಿ ದುಡಿಬೇಕು ಒಂದಕ್ಕಿಂತ ಹೆಚ್ಚು ಕೆಲಸಗಳನ್ನ ಮಾಡಬೇಕು ಆಗಲೇ ನೋಡಿ ನಾವು ಬೆಳೆಯಕಾಗೋದು ನಮ್ಮ ದೇಶ ಕೂಡ ಬೆಳೆಯಕಆಗದು ಇದು ಇನ್ನೊಂದು ವಿಷಯ ಮತ್ತೆ ಇನ್ನೊಂದು ನಾವು ಮಾಡುವಂತ ಬಿಗ್ಗೆಸ್ಟ್ ಮಿಸ್ಟೇಕ್ ಒಂದು ಒಳ್ಳೆಯ ಹೆಲ್ತ್ ಇನ್ಶೂರೆನ್ಸ್ ಮತ್ತು ಲೈಫ್ ಇನ್ಶೂರೆನ್ಸ್ ಏನ್ ಬೇಡ ಮೇನ್ಲಿ ಹೆಲ್ತ್ ಇನ್ಶೂರೆನ್ಸ್ ತುಂಬಾ ಇಂಪಾರ್ಟೆಂಟ್ ಅಥವಾ ಟರ್ಮ್ ಇನ್ಶೂರೆನ್ಸ್ ಇದ್ರು ಒಳ್ಳೆಯದು ಅಂದ್ರೆ ಡಿಪೆಂಡೆಂಟ್ಸ್ ಇದ್ದಾರೆ ಅಂತ ಅಂದ್ರೆ ನಿಮ್ಮನ್ನ ನಂಬಿಕೊಂಡು ಕೆಲವು ಜನ ಇದ್ದಾರೆ ಅಂತ ಅಂದ್ರೆ ನೀವು ಒಬ್ಬರೇ ದುಡಿತಾ ಇರ್ತೀರಾ ಮನೇಲಿ ಅನ್ನೋ ಟೈಮ್ಲ್ಲಿ ನಿಮಗೆ ಟರ್ಮ್ ಇನ್ಶೂರೆನ್ಸ್ ಬೇಕಾಗುತ್ತೆ ಆಯ್ತಾ ಅದಕ್ಕಿಂತ ಹೆಚ್ಚಾಗಿ ಒಂದು ಹೆಲ್ತ್ ಇನ್ಶೂರೆನ್ಸ್ ತುಂಬಾ ಇಂಪಾರ್ಟೆಂಟ್ ಆಯ್ತಾ ಸಡನ್ಆಗಿ ಏನೋ ಒಂದು ರೋಗ ಬಂತು ಸಡನ್ಆಗಿ ಏನೋ ಒಂದು ಆಯ್ತು ಅಂತ ಅಂದ್ರೆ ಈ ಮಿಡಲ್ ಕ್ಲಾಸ್ ಅಲ್ಲಿ ಯಾರು ಕೂಡ ದುಡ್ಡನ್ನ ಇಟ್ಕೊಂಡು ಕೂತಿರಲ್ಲ ಆಯ್ತಾ ಸಾಲ ಮಾಡಬೇಕಾಗುತ್ತೆ ಸಾಲ ಮಾಡಬೇಕ ಎಷ್ಟೋ ಸಲ ಏನೋ ದೊಡ್ಡ ಕಾಯಿಲೆ ಬಂತು ಅಂದ್ರೆ ಮನೆಯನ್ನ ಮಾರಿ ದುಡ್ಡನ್ನ ತಂದು ಹಾಸ್ಪಿಟಲ್ಗೆ ಕಟ್ಟಬೇಕಾಗುತ್ತೆ ಆಯ್ತಾ.
ಇತ್ತೀಚೆಗೆ ಒಳ್ಳೆಯ ಹಾಸ್ಪಿಟಲ್ ಗಳಲ್ಲಿ ಲಕ್ಷಾಂತ ರೂಪಾಯಿ ದುಡ್ಡು ಖರ್ಚ ಆಗುತ್ತೆ ಫ್ರೀಯಾಗಿ ಏನು ಆಗಲ್ಲ ನಮ್ಮ ಮಿಡಲ್ ಕ್ಲಾಸ್ ಜನಗಳಂತೂ ಗವರ್ಮೆಂಟ್ ಹಾಸ್ಪಿಟಲ್ಗೆ ಹೋಗದೇ ಇಲ್ಲ ಅದು ಇನ್ನೊಂದು ದೊಡ್ಡ ಪ್ರಾಬ್ಲಮ್ ಆಯ್ತಾ ಸೋ ಏನಕ್ಕೆ ಅಂದ್ರೆ ಅಯ್ಯೋ ನಮಗೆ ಗವರ್ಮೆಂಟ್ ಹಾಸ್ಪಿಟಲ್ಗೆ ಯಾರು ಹೋಗ್ತಾರೆ. ಇಲ್ಲ ಗವರ್ನಮೆಂಟ್ ಹಾಸ್ಪಿಟಲ್ ಇತ್ತೀಚೆಗೆ ಒಳ್ಳೆ ಟ್ರೀಟ್ಮೆಂಟ್ ಸಿಗತಾ ಇದೆ ಆಯ್ತಾ ಪ್ಲಸ್ ಒಳ್ಳೆ ಟ್ರೀಟ್ಮೆಂಟ್ ಬೇಕು ಅಂದ್ರೆ ಹೆಲ್ತ್ ಇನ್ಶೂರೆನ್ಸ್ ಸ್ವಲ್ಪ ಎಕ್ಸ್ಪೆನ್ಸಿವ್ ಆಗುತ್ತೆ ಹೌದು ಬಟ್ ಹೆಲ್ತ್ ಇನ್ಶೂರೆನ್ಸ್ ಬೇಕೇ ಬೇಕು ಆಯ್ತಾ ನಿಮ್ಮ ಕಂಪ್ಲೀಟ್ ವೆಲ್ತ್ ಅನ್ನ ಈ ಒಂದು ಹೆಲ್ತ್ ತಗೊಳೋ ಸಾಧ್ಯತೆ ಇರುತ್ತೆ ಹೇಳಿದ್ನಲ್ಲ ಒಂದೇ ಒಂದು ರೋಗ ಫ್ಯಾಮಿಲಿನಲ್ಲಿ ಫ್ಯಾಮಿಲಿನಲ್ಲಿ ಯಾರ ಒಬ್ಬರಿಗೆ ಇಬ್ಬರಿಗೆ ರೋಗ ಬಂದುಬಿಟ್ರೆ ನೀವು ಕೂಡ ಹಾಕಿರೋ ದುಡ್ಡೆಲ್ಲ ಅಲ್ಲಿಗೆ ಹೋಗ್ಬಿಡುತ್ತೆ ಆಮೇಲೆ ನೀವು ರಿಕವರ್ ಮಾಡ್ಕೊಳ್ಳೋದಕ್ಕೆ ಆಗಲ್ಲ ಸೋ ಅದರಿಂದ ಈ ಹೆಲ್ತ್ ಇನ್ಶೂರೆನ್ಸ್ ತುಂಬಾ ಇಂಪಾರ್ಟೆಂಟ್. ಸೋ ನೋಡ್ರಪ್ಪ ನನಗೆ ಈ ಆರು ಪಾಯಿಂಟ್ಗಳು ತುಂಬಾ ಇಂಪಾರ್ಟೆಂಟ್ ಅಂತ ಅನಿಸ್ತು ನಾವು ಮಾಡುವಂತ ಮಿಸ್ಟೇಕ್ ಗಳು ಇದು ಒಂದು ರಿಯಲ್ ಎಸ್ಟೇಟ್ ಕಾರು ಆಮೇಲೆ ಗ್ಯಾಡ್ಜೆಟ್ಸ್ ಎಕ್ಸ್ಪೆನ್ಸಿವ್ ಗ್ಯಾಜೆಟ್ ತಗೊಳಂತದ್ದು ಲೈಫ್ ಸ್ಟೈಲ್ ಅಕ್ಕ ಪಕ್ಕದವರು ನೋಡ್ಕೊಂಡು ಮದುವೆ ದೊಡ್ಡದಾಗಿ ಮಾಡೋದು ದೊಡ್ಡದಾಗಿ ಏನೋ ಫಂಕ್ಷನ್ ಮಾಡೋದು ಇದೊಂದು ಆಮೇಲೆ ಜಾಬ್ ಡಿಪೆಂಡೆನ್ಸಿ ಆಮೇಲೆ ಅಂದ್ರೆ ಅಂದ್ರೆ ಎರಡೆರಡು ಕೆಲಸ ಮಾಡೋದಾಗಿರಬಹುದು.
ಮಹಿಳೆಯರು ಕೆಲಸ ಮಾಡೋದಾಗಿರಬಹುದು ಆಮೇಲೆ ಹೆಲ್ತ್ ಇನ್ಶೂರೆನ್ಸ್ ಯಾರು ವಿಷಯಗಳಲ್ಲಿ ನೀವೇನಾದ್ರೂ ನಿಮ್ಮನ್ನ ನೀವು ಚೇಂಜ್ ಮಾಡ್ಕೊಂಡ್ರಿ ಅಂತ ಅಂದ್ರೆ ನೋಡಿ ನೀವು 100% ಮಿಡಲ್ ಕ್ಲಾಸ್ ಇಂದ ಶ್ರೀಮಂತರೇ ಆಗ್ತೀರಾ ಆಯ್ತಾ ಒಂದು ಒಳ್ಳೆ ಕಡೆ ಇನ್ವೆಸ್ಟ್ಮೆಂಟ್ ಅನ್ನ ಕೂಡ ಮಾಡಬೇಕಾಗುತ್ತೆ. ಸೋ ಸ್ಟಾಕ್ ಮಾರ್ಕೆಟ್ ಮ್ಯೂಚುವಲ್ ಫಂಡ್ ಅಥವಾ ಎಫ್ಡಿ ನೋ ಎಲ್ಲೋ ಒಂದು ಕಡೆ ನಿಮ್ಮ ದುಡ್ಡನ್ನ ಸುಲಭ ಮಲ್ಲಿ ಇಟ್ಕೊಬಾರದು ಗ್ರೋ ಮಾಡಬೇಕು ಅದನ್ನ ಬೆಳಸಬೇಕು ಅದನ್ನ ಆಯ್ತಾ ಸೋ ಹಾಗೆ ಮಾಡಿದಾಗಲೇ ನೋಡಿ ನಾವು ಮಿಡಲ್ ಕ್ಲಾಸ್ ಇಂದ ಹೊರಗಡೆ ಬರೋದಕ್ಕೆ ಆಗೋದು ಒಂದು ಲಿಮಿಟ್ ಅಲ್ಲಿ ಖರ್ಚು ಮಾಡಿ ಆಯ್ತ ನಿಮ್ಮ ಸಾಮರ್ಥ್ಯ ಎಷ್ಟಿದೆಯೋ ಅಷ್ಟನ್ನ ನೀವು ಖರ್ಚು ಮಾಡಿದ್ರು ತುಂಬಾ ಒಳ್ಳೇದು.