Thursday, November 20, 2025
HomeTech Tips and Tricksಆಕ್ಸಿಸ್ ಮ್ಯಾಕ್ಸ್ ಲೈಫ್ ಫ್ಲೆಕ್ಸಿಕ್ಯಾಪ್ – ಹೊಸ ನಿಧಿ ಆಫರ್‌ನಿಂದ ಹೂಡಿಕೆದಾರರಿಗೆ ಏನು ಲಾಭ?

ಆಕ್ಸಿಸ್ ಮ್ಯಾಕ್ಸ್ ಲೈಫ್ ಫ್ಲೆಕ್ಸಿಕ್ಯಾಪ್ – ಹೊಸ ನಿಧಿ ಆಫರ್‌ನಿಂದ ಹೂಡಿಕೆದಾರರಿಗೆ ಏನು ಲಾಭ?

ಡಿವಿಡೆಂಡ್ ಸ್ಟಾಕ್ಸ್ ಸ್ಟಾಕ್ ಮಾರ್ಕೆಟ್ನಲ್ಲಿ ಬಹಳ ಸೇಫ್ ಆಪ್ಷನ್ ಹುಡುಕೋರಿಗೆ ಇನ್ವೆಸ್ಟ್ ಮಾಡಿದ್ರೆ ದೊಡ್ಡ ಕಂಪನಿ ಮೇಲೆನೆ ಮಾಡಬೇಕು ಅನ್ನೋರಿಗೆ ಲಾಭ ಕಮ್ಮಿ ಬಂದ್ರು ಪರವಾಗಿಲ್ಲ ಸ್ಟೇಬಲ್ ಆಗಿ ಆಗಾಗ ದುಡ್ಡು ಬರ್ತಾ ಇರಬೇಕು ಕಂಪೌಂಡಿಂಗ್ ಆಗ್ತಾ ಇರಬೇಕು ಅನ್ನೋರ ಮೊದಲ ಆಪ್ಷನ್ ಡಿವಿಡೆಂಡ್ ಸ್ಟಾಕ್ಸ್ ಯಾಕಂದ್ರೆ ಈಗ ಆಲ್ರೆಡಿ ಬೆಳೆದು ಹೆಸರು ಮಾಡಿರೋ ಓಎನ್ಜಿಸಿ ಕೋಲ್ ಇಂಡಿಯಾ ಇನ್ಫೋಸಿಸ್ಬಾಜ್ ಫೈನಾನ್ಸ್ ಅಂತ ದೊಡ್ಡ ದೊಡ್ಡ ಕಂಪನಿಗಳೇ ಡಿವಿಡೆಂಡ್ ಕೊಡ್ತಾರೆ ಅಂದ್ರೆ ತಾವು ಗಳಿಸೋ ಲಾಭಾಂಶದಲ್ಲಿ ಮತ್ತೆ ಕಂಪನಿ ಬೆಳೆಯೋಕೆ ರಿ ಇನ್ವೆಸ್ಟ್ ಮಾಡಬೇಕರಿ ಡಿವಿಡೆಂಡ್ ಕೊಡಲ್ಲ ಅಂತ ಹೇಳಿದೆ ಲಾಭಾಂಶವನ್ನ ಶೇರ್ ಹೋಲ್ಡರ್ಗೆ ಹಂಚುತಾರೆ ಡಿವಿಡೆಂಡ್ ರೂಪದಲ್ಲಿ ಈಗ ಇದೇ ಡಿವಿಡೆಂಡ್ ಸ್ಟಾಕ್ಸ್ ಮೇಲೆ ಮಾತ್ರ ಹೂಡಿಕೆ ಮಾಡೋ ಹೊಸ ಫಂಡನ್ನ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಾಂಚ್ ಮಾಡಿದೆ ಡಿವಿಡೆಂಡ್ ಸ್ಟಾಕ್ ಬಾಕ್ಸ್ ಮೇಲಿನ ಇನ್ವೆಸ್ಟ್ಮೆಂಟ್ ಜೊತೆಗೆ ಇನ್ಶೂರೆನ್ಸ್ ಬೆನಿಫಿಟ್ಸ್ ನ ಕೂಡ ಕೊಡೋ ಯುಲಿಪ್ ಪ್ರಾಡಕ್ಟ್ಹೊ.

ಡಿವಿಡೆಂಡ್ ಫಂಡ್ ಆಕ್ಸಿಸ್ ಮ್ಯಾಕ್ಸ್ ಲೈಫ್ ಕಂಪನಿ ಹೊಸ ಡಿವಿಡೆಂಡ್ ಫಂಡ್ ಅನ್ನ ಲಾಂಚ್ ಮಾಡಿದೆ ಡಿವಿಡೆಂಡ್ ಫಂಡ್ ಅಂತ ಹೇಳಿದ್ರೆ ಆಗಲೇ ಹೇಳಿದ ಹಾಗೆ ಸ್ಟಾಕ್ ಮಾರ್ಕೆಟ್ ನಲ್ಲಿ ಲಿಸ್ಟ್ ಆಗಿರೋ ಕಂಪನಿ ತನ್ನ ಲಾಭದಲ್ಲಿ ಶೇರ್ ಹೋಲ್ಡರ್ಸ್ಗೆ ಕೊಡು ಭಾಗ ಶೇರ್ ಹೋಲ್ಡರ್ಸ್ ಗೆ ಲಾಭದಲ್ಲಿ ಶೇರ್ನ ಕೊಡೋದು ಪ್ರತಿ ತಿಂಗಳು ಮೂರು ತಿಂಗಳು ಆರು ತಿಂಗಳು ಹೀಗೆ ಆಗಾಗ ಕೆಲ ಕಂಪನಿಗಳು ಡಿವಿಡೆಂಡ್ ಡಿಸ್ಟ್ರಿಬ್ಯೂಟ್ ಮಾಡ್ತಿರ್ತವೆ ಆ ರೀತಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಡಿವಿಡೆಂಡ್ ಕೊಡ್ತಾ ಇರೋ ಟಾಪ್ 50 ಕಂಪನಿಗಳ ಮೇಲೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ವೆಸ್ಟ್ ಮಾಡುತ್ತೆ ಅದಕ್ಕಾಗಿ ಒಂದು ಫಂಡ್ ಸೃಷ್ಟಿ ಮಾಡಿದೆಬಿಎಸ್ಸ 500 ಡಿವಿಡೆಂಡ್ ಲೀಡರ್ಸ್ 50 ಇಂಡೆಕ್ಸ್ ಫಂಡ್ ಫಂಡ್ ಹೆಸರಲ್ಲಿ ಇರೋ ರೀತಿ ಬಿಎಸ್ಸ ನಲ್ಲಿ ಲಿಸ್ಟ್ ಆಗಿರೋ 500 ಡಿವಿಡೆಂಡ್ ಸ್ಟಾಕ್ಸ್ ಪೈಕಿ ಟಾಪ್ 50 ಸ್ಟಾಕ್ಸ್ ಮೇಲೆ ಈ ಫಂಡ್ನ ಹಣ ಹುಡುಕಿ ಆಗುತ್ತೆ. ಅದರಲ್ಲೂ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಹಾಗೂ ಲಾರ್ಜ್ ಕ್ಯಾಪ್ ಮೂರು ರೀತಿಯ ಮಾರ್ಕೆಟ್ ಕ್ಯಾಪಿಟಲ್ ಇರೋ ಸ್ಟಾಕ್ಸ್ ಈ ಫಂಡ್ ನಲ್ಲಿ ಇರುತ್ತೆ.

ಕಳೆದ 10 ವರ್ಷಗಳಲ್ಲಿ ಕನ್ಸಿಸ್ಟೆಂಟ್ ಆಗಿ ಡಿವಿಡೆಂಡ್ ಕೊಟ್ಟಿರೋ ಸ್ಟಾಕ್ಸ್. ಇದರ ಅರ್ಥ ನಿರಂತರವಾಗಿ ಪ್ರಾಫಿಟಬಲ್ ಅಂತ ಗುರುತಿಸಿಕೊಂಡಿರೋ ಹಣಕಾಸಿನ ವಿಚಾರದಲ್ಲಿ ಸ್ಟೇಬಲ್ ಹಾಗೂ ಲಾಂಗ್ ಟರ್ಮ್ ನಲ್ಲಿ ಬೆಳೆಯೋ ಪೊಟೆನ್ಶಿಯಲ್ ಇರೋ ಸ್ಟಾಕ್ಸ್ ನ ಮೇಲೆ ಈ ಫಂಡ್ನ ಹಣ ಹುಡಿಕೆಯಾಗುತ್ತೆ. ಅದು ಕೂಡ ಯಾವುದೇ ಫಂಡ್ ಮ್ಯಾನೇಜರ್ ಬಯಾಸ್ ಇಲ್ದೆ ಕಂಪ್ಯೂಟರ್ ಆಲ್ಗೋರಿದಂ ಮೂಲಕ ಸ್ಟಾಕ್ಸ್ ಆಯ್ಕೆಯಾಗಿ ಹುಡಿಕೆ ಆಗುತ್ತೆ.ಪಿಎಸ್ ಪಿಎಸ್ಜಿ ಸ್ಟ್ರಾಟಜಿಯಲ್ಲಿ ಹುಡಿಕೆ. ಇದು ಹೊಸ ಸ್ಟ್ರಾಟಜಿ. ಪಿಎಸ್ಜಿ ನಲ್ಲಿ ಪಿ ಅಂದ್ರೆ ಪ್ರಾಫಿಟೇಬಲ್ ಅಂದ್ರೆ ಲಾಭ ಜನರೇಟ್ ಮಾಡುವ ಸಾಮರ್ಥ್ಯ ಇರೋ ಸ್ಟಾಕ್ಸ್ ಎಸ್ ಅಂದ್ರೆ ಸ್ಟೆಬಿಲಿಟಿ ಫೈನಾನ್ಸಿಯಲ್ ಸ್ಟೆಬಿಲಿಟಿ ಹಾಗೆ ಜಿ ಅಂದ್ರೆ ಗ್ರೋತ್ ಪೊಟೆನ್ಶಿಯಲ್ ಕಂಪನಿಗೆ ಬೆಳೆಯೋ ಸಾಮರ್ಥ್ಯ ಇನ್ನು ಇರೋದು ಲಾಂಗ್ ಟರ್ಮ್ ನಲ್ಲಿ ಬೆಳೆಯೋ ಸಾಮರ್ಥ್ಯ ಇದ್ದು ಇನ್ವೆಸ್ಟರ್ಗಳನ್ನ ಆಕರ್ಷಿಸು ಸ್ಟಾಕ್ಸ್ ಇಷ್ಟೆಲ್ಲ ಫೀಚರ್ಸ್ ಇರೋ ಈ ಫಂಡ್ನ ಸಬ್ಸ್ಕ್ರಿಪ್ಷನ್ ಅವಧಿ ಈಗ ಶುರುವಾಗಿದೆ ನವೆಂಬರ್ 20ನೇ ತಾರೀಕಿನವರೆಗೆ ಈ ಯುಲಿಪ್ ಪ್ರಾಡಕ್ಟ್ ಬೇಸ್ ಪ್ರೈಸ್ ನಲ್ಲಿ ಲಭ್ಯ ಇದೆ 10 ರೂಪಾಯಿಗಳ ಆರಂಭಿಕ ಎನ್ಎವಿನಲ್ಲಿ ಯೂನಿಟ್ಸ್ ಅನ್ನ ತಗೋಬಹುದು ನಂತರ ಮಾರ್ಕೆಟ್ ಪ್ರೈಸ್ ಗೆ ಹೋಗುತ್ತೆ ಎನ್ಎಫ ಪಿರಿಯಡ್ ಮುಗಿದ್ಮೇಲೆ ಸೋ ನಿಮಗೂ ಕೂಡ ಈ ಡಿವಿಡೆಂಡ್ ಸ್ಟಾಕ್ಸ್ ಮೇಲೆ ಇನ್ವೆಸ್ಟ್ ಮಾಡೋ ಯುಲಿಪ್ ನಲ್ಲಿ ಆಸಕ್ತಿ ಇತ್ತು ಅಂತ ಹೇಳಿದ್ರೆ ಸ್ನೇಹಿತರೆ ಡಿಸ್ಕ್ರಿಪ್ಷನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಅದರ ಮೇಲೆ ಕ್ಲಿಕ್ ಮಾಡೋ ಮೂಲಕ ಪೂರ್ಣ ಮಾಹಿತಿಯನ್ನ ಪಡ್ಕೊಂಡು ನೀವು ನಿಮ್ಮ ಇನ್ವೆಸ್ಟ್ಮೆಂಟ್ ಡಿಸಿಷನ್ ಅನ್ನ ಮಾಡಬಹುದು ನಿಮಗೆ ಸೂಟ್ ಆಗುತ್ತೆ ಅಂತ ಚೆಕ್ ಮಾಡ್ಕೊಬಹುದು ನೀವು ಇದರ ಬಗ್ಗೆ ಇನ್ನಷ್ಟು ಮಾಹಿತಿ ನಾವು ಕೊಡ್ತಾ ಹೋಗ್ತೀವಿ 36.3% 3% ರಿಟರ್ನ್ಸ್ನ ಇಂಡೆಕ್ಸ್ .

ಮೊದಲನೇದಾಗಿದಂದು ಇಂಡೆಕ್ಸ್ ಫಂಡ್ ಅಂದ್ರೆ ಮಾರ್ಕೆಟ್ ನಲ್ಲಿರೋ ಬೆಂಚ್ ಮಾರ್ಕ್ ಇಂಡೆಕ್ಸ್ ಗಳನ್ನ ರೆಪ್ಲಿಕೇಟ್ ಮಾಡೋ ಇನ್ಶೂರೆನ್ಸ್ ಯುರೋಪ್ ಫಂಡ್ ಅದೇ ರೀತಿ ಈ ಫಂಡ್ನ ಇಂಡೆಕ್ಸ್ ಬಿಎಸ್ಸ 500 ಡಿವಿಡೆಂಡ್ ಲೀಡರ್ಸ್ 50 ಇಂಡೆಕ್ಸ್ ಕಳೆದ ಐದು ವರ್ಷಗಳಲ್ಲಿ ಬರೋಬರಿ 36.3% ರಿಟರ್ನ್ಸ್ ಜನರೇಟ್ ಮಾಡಿದೆ ಅದೇ ರೀತಿ ಕಳೆದ ಏಳು ವರ್ಷಗಳಲ್ಲಿ 22.3% 3% ರಿಟರ್ನ್ಸ್ ಜನರೇಟ್ ಮಾಡಿದೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇದೆ ಇಂಡೆಕ್ಸ್ ನ ರೆಪ್ಲಿಕೇಟ್ ಮಾಡೋದ್ರಿಂದ ಅದೇ ರೀತಿಯ ರಿಟರ್ನ್ಸ್ ನ ಈ ಹೊಸ ಡಿವಿಡೆಂಡ್ ಫಂಡ್ ಇಂದಲೂ ಕೂಡ ಎಕ್ಸ್ಪೆಕ್ಟ್ ಮಾಡಬಹುದು ಅಂತ ಕಂಪನಿ ಹೇಳುತ್ತೆ ಯಾಕಂದ್ರೆ ಇದೆ ಇಂಡೆಕ್ಸ್ ನಲ್ಲಿ ನೀವು 2015 ರಲ್ಲಿ ಹಣ ಹಾಕಿದ್ದಿದ್ರೆ ಈಗ ಆ ಹಣ 7.3 ಪಟ್ಟು ಹೆಚ್ಚು ಬೆಳೆದಿರ್ತಾ ಇತ್ತು ಇದೆ ಆಕ್ಸಿಸ್ ಮ್ಯಾಕ್ಸ್ ಲೈಫ್ ನ ಇನ್ನೊಂದು ಫಂಡ್ 2008 ರಲ್ಲಿ ಲಾಂಚ್ ಆದ ಹೈ ಗ್ರೋತ್ ಫಂಡ್ ಕೂಡ ಕಳೆದ ಏಳು ವರ್ಷಗಳಲ್ಲಿ 22.7% 7% ರಿಟರ್ನ್ಸ್ ಅನ್ನ ಜನರೇಟ್ ಮಾಡಿದೆ ಎಲ್ಲಕ್ಕಿಂತ ಹೆಚ್ಚಾಗಿ ಆಕ್ಸಿಸ್ ಮ್ಯಾಕ್ಸ್ ಬರೋಬರಿ 1.83 83 ಲಕ್ಷ ಕೋಟಿ ರೂಪಾಯಿ ಆಸೆಟ್ ಮ್ಯಾನೇಜ್ ಮಾಡ್ತಿರೋ ಕಂಪನಿ. ಈ ಎುಎಂ ಕೂಡ 14% ರೇಟ್ನಲ್ಲಿ ಗ್ರೋ ಆಗ್ತಿದೆ. ಅಂದ್ರೆ ಹೆಚ್ಚೆಚ್ಚು ಜನ ಆಕ್ಸಿಸ್ ಮ್ಯಾಕ್ಸ್ ಮೂಲಕ ತಮ್ಮ ಹಣವನ್ನ ಮ್ಯಾನೇಜ್ ಮಾಡ್ತಿದ್ದಾರೆ. ಅಲ್ದೆ ಕಂಪನಿಗೆ 199% ಸಾಲ್ವೆನ್ಸಿ ರೇಶಿಯೋ ಇದೆ. ಇದು ಕಂಪನಿಯ ಹಣಕಾಸಿನ ಸ್ಟೆಬಿಲಿಟಿ ತೋರಿಸೋ ನಂಬರ್. ಆದರೆ ಈ ಫಂಡ್ ನಲ್ಲಿ ಹೂಡಿಕೆ ಮಾಡೋದಕ್ಕೆ ಇದಷ್ಟೇ ಇಂಪಾರ್ಟೆಂಟ್ ಫ್ಯಾಕ್ಟರ್ಸ್ ಅಲ್ಲ. 120 ಪಟ್ಟು ಇನ್ಶೂರೆನ್ಸ್ ಕವರೇಜ್.

ಈ ಯುಲಿಪ್ ಗಳಲ್ಲಿ ಸಾಮಾನ್ಯವಾಗಿ ಟ್ರಿಪಲ್ ಬೆನಿಫಿಟ್ಸ್ ಇರುತ್ತೆ. ಅದರಲ್ಲಿ ಮೊದಲನೆಯದು ಈ ಎನ್ಎಫ ದಲ್ಲಿ ನಿಮ್ಮ ಮಂತ್ಲಿ ಪ್ರೀಮಿಯಂ ಎಷ್ಟಿರುತ್ತೋ ಅದರ 120 ಪಟ್ಟು ಹಣದಷ್ಟು ಲೈಫ್ ಕವರೇಜ್ ಕೂಡ ಸಿಗುತ್ತೆ. ಕೇವಲ ಹುಡುಕಿ ಆಪ್ಷನ್ ಮಾತ್ರ ಅಲ್ಲ ಮೇನ್ಲಿ ಇನ್ಶೂರೆನ್ಸ್ ಪ್ರಾಡಕ್ಟ್ ಇದು. ಉದಾಹರಣೆಗೆ ನಿಮ್ಮ ಮಂತ್ಲಿ ಪ್ರೀಮಿಯಂ 2000 ರೂಪಾಯ ಇದ್ರೆ 2.4 4 ಲಕ್ಷ ರೂಪಾಯಿಗಳ ಲೈಫ್ ಕವರ್ ಸಿಗುತ್ತೆ ಅದು ಬಿಟ್ಟು ಕೂಡ ಇನ್ನು ಇಂಪಾರ್ಟೆಂಟ್ ಬೆನಿಫಿಟ್ಸ್ ಇವೆ ಒಂದು ವೇಳೆ ಪ್ಲಾನ್ ನ ಹೋಲ್ಡರ್ ಪಾಲಿಸಿ ಅವಧಿಯಲ್ಲೇ ಮೃತಪಟ್ಟರೆ ದುರದೃಷ್ಟ ವಶಾತ್ ಉಳಿದ ಪ್ರೀಮಿಯಂ ಗಳನ್ನ ಕಂಪನಿನೇ ಕಟ್ಟಬೇಕು ಅದಾದಮೇಲೆ ಪಾಲಿಸಿ ಅವಧಿ ಮುಗಿದಮೇಲೆ ಬರೋ ಮೆಚುರಿಟಿ ಅಮೌಂಟ್ ನ ಕೂಡ ನಾಮಿನಿ ಕೊಡಬೇಕು ಆ ರೀತಿ ರೂಲ್ಸ್ ಇದೆ ಇದರಲ್ಲಿ ಇನ್ನು ಪಾಲಿಸಿ ಹೋಲ್ಡರ್ ಮೃತಪಟ್ಟರೆ ಆ ಕುಟುಂಬಕ್ಕೆ ಮಂತ್ಲಿ ಇನ್ಕಮ್ ಬೆನಿಫಿಟ್ಸ್ ಕೂಡ ಸಿಗುತ್ತೆ ಕನಿಷ್ಠ 36 ತಿಂಗಳಿಂದ ಮ್ಯಾಕ್ಸಿಮಮ್ 120 ತಿಂಗಳವರೆಗೆ ಮಂತ್ಲಿ ಬೆನಿಫಿಟ್ಸ್ ಪಡೆಯುವಂತ ಆಪ್ಷನ್ಸ್ ಕೂಡ ಇದಾವೆ ನೀವು ಇದನ್ನ ಚೆಕ್ ಮಾಡಬಹುದು ನಾವು ಕೊಟ್ಟಿರೋ ಲಿಂಕ್ ಮೂಲಕ ಹೋಗಿ ಪೂರ್ಣ ಮಾಹಿತಿಯನ್ನ ಪಡ್ಕೊಬಹುದು. ಎಲ್ಲಕ್ಕಿಂತ ಇಂಪಾರ್ಟೆಂಟ್ ಅಂದ್ರೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಬರೋಬರಿ 99.65% ಕ್ಲೇಮ್ಸ್ ಪೇಡ್ ರೇಶಿಯೋ ಮೇಂಟೈನ್ ಮಾಡ್ತಿದೆ. ಇದೇ ಕಾರಣಕ್ಕೆ ಟ್ರಸ್ಟೆಡ್ ಇನ್ಶೂರೆನ್ಸ್ ಕಂಪನಿ ಅನ್ನೋ ಹೆಸರನ್ನ ಪಡ್ಕೊಂಡಿದೆ. ಹಾಗೆ ಈ ಪ್ರಾಡಕ್ಟ್ ಖರೀದಿ ಮಾಡೋರಿಗೆ ಟ್ಯಾಕ್ಸ್ ಬೆನಿಫಿಟ್ಸ್ ಕೂಡ ಸಿಗುತ್ತೆ.

ವಾರ್ಷಿಕ ಪ್ರೀಮಿಯಂ 1.5 ಲಕ್ಷ ರೂಪಾಯ ಒಳಗಿದ್ರೆ ಇನ್ಕಮ್ ಟ್ಯಾಕ್ಸ್ ಸೆಕ್ಷನ್ 80ಸಿ ಅಡಿಯಲ್ಲಿ ಪ್ರೀಮಿಯಂ ಗೆ ಟ್ಯಾಕ್ಸ್ ವಿನಾಯಿತಿ ಸಿಗುತ್ತೆ. ಅದೇ ರೀತಿ ವಾರ್ಷಿಕ ಪ್ರೀಮಿಯಂ 2.5 5 ಲಕ್ಷ ರೂಪಾಯ ಒಳಗಿದ್ದರೆ ಮೆಚುರಿಟಿ ಅಮೌಂಟ್ ಕೂಡ ಸೆಕ್ಷನ್ 10 10ಡಿ ಅಡಿಯಲ್ಲಿ ಟ್ಯಾಕ್ಸ್ ಫ್ರೀ ಇರುತ್ತೆ. ಎನ್ಆರ್ಐ ಗಳಿಗೂ ಹೂಡಿಕೆ ಅವಕಾಶ ಸ್ನೇಹಿತರೆ ಫಂಡ್ ನಲ್ಲಿ ಎನ್ಆರ್ಐ ಗಳು ಕೂಡ ಹೂಡಿಕೆ ಮಾಡಬಹುದು 10 ವರ್ಷದ ಪ್ಲಾನ್ ನಲ್ಲಿ ಒಬ್ಬ ಎನ್ಆರ್ಐ ತಿಂಗಳಿಗೆ 18000 ರೂಪಾಯ ಹೂಡಿಕೆ ಮಾಡ್ತಾ ಹೋದ್ರೆ 20 ವರ್ಷದ ಅಂತ್ಯಕ್ಕೆ ಕೇವಲ 15ರಿಂದ 16% ಸಿಎಜಿಆರ್ ನಲ್ಲಿ ರಿಟರ್ನ್ಸ್ ಲೆಕ್ಕ ಹಾಕಿದ್ರು ಕೂಡಎ ಕೋಟಿ ರೂಪಾಯವರೆಗೂ ರಿಟರ್ನ್ಸ್ ಅನ್ನ ಜನರೇಟ್ ಮಾಡೋಕೆ ಸಾಧ್ಯತೆ ಇರುತ್ತೆ ಅಷ್ಟು ನಾವು ನಿರೀಕ್ಷೆ ಮಾಡಿದ್ರೆ ಅಷ್ಟು ಊಹೆ ಮಾಡಿದ್ರೆ 15ರಿಂದ 16% ಬಂದರೆ ಅಂತ ಅಂದುಕೊಂಡರೆ ಆದರೆ ನಾವು ಆವಾಗಲೇ ನೋಡಿದ್ವಿ ಈ ಪರ್ಟಿಕ್ಯುಲರ್ ಇಂಡೆಕ್ಸ್ನ ರಿಟರ್ನ್ಸ್ ಬೆಟರ್ ಇದೆ ಸೋ ಈ ಇಂಡೆಕ್ಸ್ ಹೇಗೆ ಹೇಗೆ ಪರ್ಫಾರ್ಮ್ ಮಾಡುತ್ತೆ ಫ್ಯೂಚರ್ ನಲ್ಲಿ ಹಾಗೆ ಅದನ್ನ ಇದು ರಿಪ್ಲಿಕೇಟ್ ಮಾಡ್ತಾ ಹೋಗುತ್ತೆ ಅಂತ ಆಕ್ಸಿಸ್ ಮ್ಯಾಕ್ಸ್ ಲೈಫ್ ಹೇಳುತ್ತೆ. ಅಗೈನ್ ಮಾರ್ಕೆಟ್ ಪರ್ಫಾರ್ಮೆನ್ಸ್ ಮೇಲೆ ಡಿಪೆಂಡ್ ಆಗುತ್ತೆ ಎಲ್ಲವೂ ಕೂಡ ನಿಮ್ಮ ಗಮನಕ್ಕೆ ಇರಲಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments