ಬಿಎಂಆರ್ಸಿಎಲ್ ಅಂತ ಹೇಳಿದ್ರೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಇವರು ಹುದ್ದೆಗಳಿಗೆ ಅರ್ಜಿಯನ್ನ ಕರೆದಿದ್ದಾರೆ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ಇದಾಗಿದೆ ಟೋಟಲ್ ಒಂದು ಹುದ್ದೆ ಖಾಲಿ ಇದೆ ಉದ್ಯೋಗಸ್ಥಳ ಬೆಂಗಳೂರು ಕರ್ನಾಟಕ ಸ್ಯಾಲರಿ 50ಸಾ ರೂಪಾಯಿಂದ ಹಿಡಿದು 62ವರಸಾವಿರ ರೂಪಾಯಿಗಳ ತನಕ ತಿಂಗಳಿಗೆ ಸ್ಯಾಲರಿ ಇರುವಂತಹ ಜಾಬ್ ಇದಾಗಿರುತ್ತೆ ನೆಕ್ಸ್ಟ್ ಇದರ ವಯೋಮಿತಿಯನ್ನ ತಿಳ್ಕೊಳ್ಳೋದಾದ್ರೆ ಮ್ಯಾಕ್ಸಿಮಮ್ 60 ವರ್ಷದವರ ತನಕನು ಅರ್ಜಿಯನ್ನ ಹಾಕೋಬಹುದು ಅದಕ್ಕಿಂತ ಕಮ್ಮಿ ಇರೋರು ಕೂಡ ಅರ್ಜಿಯನ್ನ ಹಾಕೋಬಹುದು ವಯೋಮಿತಿಯ ಸಡಿಲಿಕೆಯನ್ನ ಕೊಟ್ಟಿರೋದಿಲ್ಲ ಯಾಕೆ ಅಂತ ಹೇಳಿದ್ರೆ ಆಲ್ರೆಡಿ ಅವರು 60 ವರ್ಷದವರ ತನಕ ಅರ್ಜಿ ಹಾಕೋಬಹುದು ಅಂತ ಹೇಳಿರೋದರಿಂದ ವಯೋಮಿತಿ ಸಡಿಲಿಕೆಯನ್ನ ಕೊಟ್ಟಿರೋದಿಲ್ಲ ನೆಕ್ಸ್ಟ್ ಇದಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕ ಕೂಡ ಇರೋದಿಲ್ಲ ಉಚಿತವಾಗಿ ನೀವು ಅರ್ಜಿಯನ್ನ ಹಾಕೋಬಹುದು.
ಈ ಜಾಬ್ ನ ನಿಮ್ದಾಗಿಸಿಕೊಳ್ಳಬಹುದು ಅದಕ್ಕೋಸ್ಕರ ಎಲ್ಲರೂ ಈ ಹುದ್ದೆಗೆ ಅರ್ಜಿಯನ್ನ ಹಾಕೊಳ್ಳಿ ಜಾಬ್ ನ ನಿಮ್ದಾಗಿಸಿಕೊಳ್ಳೋಕೆ ಪ್ರಯತ್ನ ಮಾಡಿ ನೆಕ್ಸ್ಟ್ ಇದಕ್ಕೆ ಹೇಗೆ ಅರ್ಜಿಯನ್ನ ಹಾಕೋಬೇಕು ಅಂತ ಹೇಳಿದ್ರೆ ಆನ್ಲೈನ್ ಮುಖಾಂತರ ಹಾಕೋಬೇಕಾಗುತ್ತೆ ಅದಾದ ನಂತರ ಆಫ್ಲೈನ್ ಮುಖಾಂತರ ಕೂಡ ಹಾಕೋಬೇಕಾಗುತ್ತೆ ಅಂದ್ರೆ ಆನ್ಲೈನ್ ನಲ್ಲಿ ಅರ್ಜಿಯನ್ನ ಹಾಕಿರ್ತೀರಲ್ಲ ಅದರ ರಿಸಿಪ್ಟ್ ನ ಪ್ರಿಂಟ್ ಔಟ್ ತಗೊಂಡಿ ಅದರ ಜೊತೆಗೆ ಎಲ್ಲ ಡಾಕ್ಯುಮೆಂಟ್ಸ್ ನ ಜೆರಾಕ್ಸ್ ಕಾಪಿಯನ್ನ ಅಟ್ಯಾಚ್ ಮಾಡಿ ಒಂದು ಅಡ್ರೆಸ್ ಅಡ್ರೆಸ್ಗೆ ಕಳಿಸಿಕೊಡಬೇಕು ಪೋಸ್ಟ್ ಮುಖಾಂತರ ಸ್ಪೀಡ್ ಪೋಸ್ಟ್ ರಿಜಿಸ್ಟರ್ ಪೋಸ್ಟ್ ಅಥವಾ ಕೊರಿಯರ್ ಮುಖಾಂತರ ನೀವು ಕಳಿಸಿಕೊಡಬಹುದು ಅಥವಾ ಅಡ್ರೆಸ್ ಹತ್ರ ಇದೆ ಅಂದ್ರೆ ನೀವೇ ಕೊದ್ದಾಗಿ ಹೋಗಿ ಕೂಡ ಕೊಡಬಹುದು ಇದನ್ನ ಆಫ್ಲೈನ್ ಮುಖಾಂತರ ಅರ್ಜಿ ಹಾಕೋದು ಅಂತ ಹೇಳ್ತಾರೆ ಗೊತ್ತಾಯ್ತಲ್ವಾ ಏನೇನು ಎಲಿಜಿಬಿಲಿಟಿ ಕ್ರೈಟೀರಿಯಾ ಏನೇನು ಡಾಕ್ಯುಮೆಂಟ್ಸ್ ಇರಬೇಕು ಎಲ್ಲ ತಿಳಿಸಿಕೊಡ್ತೀನಿ.
ನೀವು ಆನ್ಲೈನ್ ಅಪ್ಲಿಕೇಶನ್ ಆಫ್ಲೈನ್ ಅಂತ ಹೇಳಿದೆ ಅದಕ್ಕಿಂತ ಮುಂಚೆ ಅತಿ ಮುಖ್ಯವಾಗಿ ಮಾಡ್ಕೋಬೇಕಾಗಿರೋದು ನೋಟಿಫಿಕೇಶನ್ ಸಂಪೂರ್ಣವಾಗಿ ಓದ್ಕೊಳ್ಳಿ ಏನೇನು ಎಲಿಜಿಬಿಲಿಟಿ ಕ್ರೈಟೀರಿಯಾ ಇದೆ ಅಂತ ತಿಳ್ಕೊಂಡ ನಂತರ ಅರ್ಜಿಯನ್ನ ಹಾಕೊಳ್ಳಿ ಒಂದೇ ಒಂದು ಎಲಿಜಿಬಿಲಿಟಿ ಕ್ರೈಟೀರಿಯಾನ ನೀವು ಮಿಸ್ ಮಾಡಿದ್ರು ಕೂಡ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗೋ ಚಾನ್ಸಸ್ ಜಾಸ್ತಿ ಇರುತ್ತೆ ಗೊತ್ತಾಯ್ತಲ್ವಾ ನಿಮಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡ್ಕೊಳ್ಳೋದು ಆನ್ಲೈನ್ ಅಪ್ಲಿಕೇಶನ್ ಲಿಂಕ್ ಎರಡನ್ನು ಕೂಡ ತೋರಿಸಿಕೊಡ್ತೀವಿ ನೆಕ್ಸ್ಟ್ ಯಾವ ಯಾವ ಡಾಕ್ಯುಮೆಂಟ್ಸ್ ರೆಡಿ ಇಟ್ಕೋಬೇಕು ಅಂತ ಅಂತ ಹೇಳಿದ್ರೆ ಮೊದಲನೆಯದಾಗಿ ಐಡಿ ಪ್ರೂಫ್ ಬೇಕಾಗುತ್ತೆ ಆಧಾರ್ ಕಾರ್ಡ್ ವೋಟರ್ ಐಡಿ ಅಥವಾ ಪಾನ್ ಕಾರ್ಡ್ ಎರಡನೆಯದಾಗಿ ಎಜುಕೇಶನ್ ಕ್ವಾಲಿಫಿಕೇಶನ್ ಗೆ ನಿಮ್ಮ ಮಾರ್ಕ್ಸ್ ಕಾರ್ಡ್ ಸರ್ಟಿಫಿಕೇಟ್ಸ್ ಎಲ್ಲ ಬೇಕಾಗುತ್ತೆ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋಗ್ರಾಫ್ ಎಕ್ಸ್ಪೀರಿಯನ್ಸ್ ಇದ್ರೆ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಟ್ ಏಜ್ ಪ್ರೂಫ್ಗೆ ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಅಥವಾ ಡೇಟ್ ಆಫ್ ಬರ್ತ್ ಸರ್ಟಿಫಿಕೇಟ್ ಇದಿಷ್ಟನ್ನು ಸ್ಕ್ಯಾನ್ ಕಾಪಿ ಮಾಡಿ ಇಟ್ಕೊಳ್ಳಿ ಮತ್ತೆ ಒಂದು ಜೆರಾಕ್ಸ್ ಕಾಪಿ ಕೂಡ ತಗೊಂಡು ಇಟ್ಕೊಳ್ಳಿ ಗೊತ್ತಾಯ್ತಲ್ವಾ ನಿಮ್ಮ ಹತ್ರ ಸ್ಕ್ಯಾನರ್ ಇಲ್ಲ ಅಂತ ಹೇಳಿದ್ರೆ ತೊಂದರೆ ಇಲ್ಲ ಮೊಬೈಲ್ ನಲ್ಲೇ ಅರ್ಜಿಯನ್ನ ಹಾಕೋಬಹುದು ಅದಕ್ಕೋಸ್ಕರ ಮೊಬೈಲ್ ನಲ್ಲಿ ಎಲ್ಲಾ ಡಾಕ್ಯುಮೆಂಟ್ಸ್ ಕ್ಲಿಯರ್ ಆಗಿ ಕಾಣೋತರ ಫೋಟೋ ತಗೊಂಡು ಇಟ್ಕೊಳ್ಳಿ ಅವಾಗ ಈಸಿಯಾಗಿ ಅಪ್ಲೋಡ್ ಮಾಡಬಹುದು.
ನೆಕ್ಸ್ಟ್ ಆನ್ಲೈನ್ ಅಪ್ಲಿಕೇಶನ್ ಅಲ್ಲಿ ನಿಮ್ಮ ಇಮೇಲ್ ಐಡಿ ಮೊಬೈಲ್ ನಂಬರ್ನ ಕರೆಕ್ಟಆಗಿ ಮೆನ್ಷನ್ ಮಾಡಿ ತಪ್ಪಾದ್ರೆ ಮತ್ತೆ ನಿಮಗೆ ಜಾಬ್ ಸಿಕ್ಕರು ಕೂಡ ತಿಳಿಸೋದಕ್ಕೆ ಆಗೋದಿಲ್ಲ ಅಂದ್ರೆ ನಿಮಗೇನಾದ್ರೂ ಜಾಬ್ ಸಿಕ್ರೆ ಇಮೇಲ್ ಅಥವಾ ಎಸ್ಎಂಎಸ್ ಮುಖಾಂತರ ಅವರು ಜಾಬ್ ಡೀಟೇಲ್ಸ್ ನ ತಿಳಿಸಿಕೊಡ್ತಾರೆ ನೆಕ್ಸ್ಟ್ ಆನ್ಲೈನ್ ಅಪ್ಲಿಕೇಶನ್ ಅಲ್ಲಿ ಎಲ್ಲಾ ಡೀಟೇಲ್ಸ್ ಕರೆಕ್ಟ್ ಆಗಿ ಇದೆಯಾ ಅಂತ ಒಂದು ಸಲ ಚೆಕ್ ಮಾಡ್ಕೊಳ್ಳಿ ಅದಾದ ನಂತರನೇ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಗೊತ್ತಾಯ್ತಾ ಅಲ್ಲ ಸಬ್ಮಿಟ್ ಮಾಡಿ ಆದಮೇಲೆ ಅಪ್ಲಿಕೇಶನ್ ನಂಬರ್ ಅಥವಾ ರೆಫರೆನ್ಸ್ ನಂಬರ್ ಏನಾದ್ರೂ ಬಂದ್ರೆ ಅದನ್ನ ಬರೆದುಇಟ್ಕೊಳ್ಳಿ ನಿಮ್ಮ ಫ್ಯೂಚರ್ ರೆಫರೆನ್ಸ್ಗೆ ಬೇಕಾಗುತ್ತೆ ಗೊತ್ತಾಯ್ತಲ್ವ ಆಮೇಲೆ ಅಪ್ಲಿಕೇಶನ್ ಹಾಕಿರ್ತೀರಲ್ಲ ಆನ್ಲೈನ್ ಅಲ್ಲಿ ಅದನ್ನ ಪ್ರಿಂಟ್ ಔಟ್ ತಗೊಳಿಯತಲ್ವ ಅದನ್ನ ಪ್ರಿಂಟ್ ಔಟ್ ತಗೊಂಡಿ ಒಂದು ಅಡ್ರೆಸ್ಗೆ ಕಳಿಸಿಕೊಡಬೇಕಾಗುತ್ತೆ ಯಾವ ಅಡ್ರೆಸ್ ಅಂತ ಹೇಳಿ ತಿಳಿಸಿಕೊಡ್ತಾ ಇದೀನಿ ಜನರಲ್ ಮ್ಯಾನೇಜರ್ ಹೆಚ್ಆರ್ ಐಬಾರ್ಸಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಥರ್ಡ್ ಫ್ಲೋರ್ ಪಿಎಂಟಿಸಿ ಕಾಂಪ್ಲೆಕ್ಸ್ ಕೆಹಚ್ ರೋಡ್ ಶಾಂತಿನಗರ್ ಬೆಂಗಳೂರು 560027 ಈ ಅಡ್ರೆಸ್ ಗೆ ಕಳಿಸಿಕೊಡಬೇಕಾಗುತ್ತೆ. ಇದರ ಸ್ಕ್ರೀನ್ ಬೇಕು ಅಂದ್ರೆ ತಗೊಳ್ಳಿ ಅಡ್ರೆಸ್ ಇಂದು. ಇದು ನೋಟಿಫಿಕೇಶನ್ ಅಲ್ಲೂ ಕೂಡ ಕೊಟ್ಟಿರ್ತಾರೆ ಅಲ್ಲಿಂದ ಕೂಡ ನಿಮಗೆ ತೋರಿಸ್ತೀನಿ. ಅಪ್ಲಿಕೇಶನ್ ಓಪನ್ ಆಗಿದ್ದ ದಿನಾಂಕ 18 ನವೆಂಬರ್ ಗೆ ಕೊನೆಯ ದಿನಾಂಕ ಆನ್ಲೈನ್ ಮುಖಾಂತರ ಹಾಕೋದಕ್ಕೆ ಕೊನೆಯ ದಿನಾಂಕ 8 ಡಿಸೆಂಬರ್ ಇದೆ. ಆಫ್ಲೈನ್ ಮುಖಾಂತರ ಕಳಿಸೋದಕ್ಕೆ ನಾಲ್ಕು ದಿನಗಳ ಹೆಚ್ಚಿಗೆ ಕಾಲಾವಕಾಶವನ್ನ ಕೊಟ್ಟಿದ್ದಾರೆ.
12 ಡಿಸೆಂಬರ್ ಒಳಗಡೆ ನೀವು ಆಫ್ಲೈನ್ ಮುಖಾಂತರ ಪೋಸ್ಟ್ ಮಾಡಬೇಕಾಗುತ್ತೆ. ಗೊತ್ತಾಯ್ತಲ್ವಾ ನೆಕ್ಸ್ಟ್ ಅಫೀಷಿಯಲ್ ನೋಟಿಫಿಕೇಶನ್ ತಿಳಿಸಿಕೊಡ್ತೀನಿ ಅಂತ ಹೇಳಿದ್ರೆ ಅದನ್ನ ತಿಳಿಸಿಕೊಡ್ತಾ ಇದೀನಿ. ಡಿಸ್ಕ್ರಿಪ್ಷನ್ ಮತ್ತೆ ಕಾಮೆಂಟ್ ಬಾಕ್ಸ್ ನಲ್ಲಿ ಎರಡನೇ ಲಿಂಕ್ ನ್ನ ಕ್ಲಿಕ್ ಮಾಡಿದ್ರೆ ಬೆಂಗಳೂರು ಮೆಟ್ರೋಲ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಜಾಬ್ ಡೀಟೇಲ್ಸ್ ಓಪನ್ ಆಗುತ್ತೆ. ಇಲ್ಲಿ ಸ್ಕ್ರೋಲ್ ಡೌನ್ ಮಾಡಿ ಫುಲ್ ಕೆಳಗಡೆ ಬನ್ನಿ ಆಫೀಷಿಯಲ್ ನೋಟಿಫಿಕೇಶನ್ ಪಿಡಿಎಫ್ ಅಂತ ಇದೆಯಲ್ಲ ಅದರ ಪಕ್ಕದಲ್ಲೇ ಕ್ಲಿಕ್ ಹಿಯರ್ ಅನ್ನೋದನ್ನ ಕ್ಲಿಕ್ ಮಾಡಿ ನಿಮಗೆ ನೋಟಿಫಿಕೇಶನ್ ಓಪನ್ ಆಗುತ್ತೆ. ಇಲ್ಲಿ ನೋಡಿ ಕನ್ನಡ ಲ್ಯಾಂಗ್ವೇಜ್ ನಾಲೆಡ್ಜ್ ಆಫ್ ಕನ್ನಡ ಇಸ್ ಸೆನ್ಶಿಯಲ್ ಅಂತ ಕೊಟ್ಟಿದ್ದಾರೆ. ನಿಮಗೆ ಕನ್ನಡ ಬರೋದು ಅತಿ ಮುಖ್ಯ ಆಗಿರುತ್ತೆ ಈ ಜಾಬ್ ಗೋಸ್ಕರ ಯಾಕಂದ್ರೆ ಬೆಂಗಳೂರಿನಲ್ಲಿ ನೀವು ಕೆಲಸ ಮಾಡೋದ್ರಿಂದ ಅದು ಉಪಯೋಗ ಆಗುತ್ತೆ ಅದಕ್ಕೋಸ್ಕರ ಅವರು ಮೆನ್ಷನ್ ಮಾಡಿದ್ದಾರೆ ಅದನ್ನ ನೆಕ್ಸ್ಟ್ ಮುಂಚೆನೇ ತಿಳಿಸಿದಹಾಗೆ ಇಲ್ಲಿ ಸ್ಯಾಲರಿ ಅಲೋವೆನ್ಸಸ್ ಕೂಡ ಇರುತ್ತೆ ಇದೆಲ್ಲ ಮೆನ್ಷನ್ ಡೀಟೇಲ್ಸ್ನ ಮೆನ್ಷನ್ ಮಾಡಿದ್ದಾರೆ ಒಂದ್ಸಲ ಸಂಪೂರ್ಣವಾಗಿ ಓದ್ಕೊಳ್ಳಿ ಇಲ್ಲಿ ಇಲ್ಲಿಂದ ಫಸ್ಟ್ನೇ ಪೇಜ್ ಇರುತ್ತೆ ಯಾವ ಹುದ್ದೆಗೆ ಎಷ್ಟು ಪೋಸ್ಟ್ ಖಾಲಿ ಇದೆ ನೀವು ಅಪ್ಲಿಕೇಶನ್ ಕೊನೆಯ ದಿನಾಂಕ ಆಫ್ಲೈನ್ ಮುಖಾಂತರ ಕೊನೆಯ ದಿನಾಂಕ ಮತ್ತೆ ಇಲ್ಲಿನ ಎಲಿಜಿಬಿಲಿಟಿ ಕ್ರೈಟೀರಿಯಾ ಯಾವ ಪೋಸ್ಟ್ ಅದೆಲ್ಲ ಕೊಟ್ಟಿದ್ದಾರೆ ಸಂಪೂರ್ಣವಾಗಿ ಓದ್ಕೊಳ್ಳಿ ಇನ್ಸ್ಟ್ರಕ್ಷನ್ ಎಲ್ಲ ಇದೆ ಎಷ್ಟು ಪೀರಿಯಡ್ ಆಫ್ ಕಾಂಟ್ರಾಕ್ಟ್ ಅಪಾಯಿಂಟ್ಮೆಂಟ್ ಇದೆ ಏನ ಇಲ್ಲೂ ಇದೆ ನೋಡಿ ಕನ್ನಡ ನಾಲೆಡ್ಜ್ ಆಫ್ ಕನ್ನಡ ಇಸ್ ಎಸೆನ್ಷಿಯಲ್ ಅಂತ ಇದೆ ಏನೇನು ಡಾಕ್ಯುಮೆಂಟ್ಸ್ ಬೇಕು ಅಂತ ಹೇಳಿದ್ನಲ್ಲ ಇದ್ರಲ್ಲೂ ಕೂಡ ಕೊಟ್ಟಿರ್ತಾರೆ ಸಂಪೂರ್ಣವಾಗಿ ಓದ್ಕೊಳ್ಳಿ ಗೊತ್ತಾಯ್ತಲ್ವಾ ಹೇಗೆ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡೋದು ಸೆಲೆಕ್ಷನ್ ಪ್ರಾಸೆಸ್ ಏನಿರುತ್ತೆ ಏನೇನು ಡಾಕ್ಯುಮೆಂಟ್ಸ್ ಅಂತ ಹೇಳಿ ಇಲ್ಲೆಲ್ಲ ಕೊಟ್ಟಿದ್ದಾರೆ.
ಈ ಡೀಟೇಲ್ಸ್ ಗೆ ಅಪ್ಲಿಕೇಶನ್ ಹಾಕೋಬೇಕಾಗುತ್ತೆ ಅಪ್ಲಿಕೇಶನ್ ಅಂದ್ರೆ ಎನ್ವೆಲಪ್ ಮೇಲೆ ಈ ತರ ಬರೆದಿರಬೇಕು ಅವರು ಮೆನ್ಷನ್ ಮಾಡಿದಾರೆ ನೋಡಿ ಅಪ್ಲಿಕೇಶನ್ ಫಾರ್ ದ ಪೋಸ್ಟ್ ಆಫ್ ಅಸಿಸ್ಟೆಂಟ್ ಮ್ಯಾನೇಜರ್ ರೈಟ್ ಟು ದ ಇನ್ಫಾರ್ಮೇಷನ್ ಅಂಡ್ ಪಬ್ಲಿಕ್ ಗ್ರೀವಿಯನ್ಸ್ ಅಂತ ಇದನ್ನ ಮೆನ್ಷನ್ ಮಾಡಬೇಕಾಗುತ್ತೆ ಎನ್ವೆಲಪ್ ಮೇಲೆ ಏನಾದ್ರೂ ಡೌಟ್ಸ್ ಇದ್ರೆ ಇಲ್ಲಿ ಕಾಂಟ್ಯಾಕ್ಟ್ ಹೆಲ್ಪ್ ಡೆಸ್ಕ್ ಇಮೇಲ್ ಐಡಿ ಕೊಟ್ಟಿದ್ರೆ ಅದಕ್ಕೆ ಮೇಲ್ ಮಾಡಿ ನೀವು ಉತ್ತರ ತಿಳ್ಕೊಬಹುದು. ನೆಕ್ಸ್ಟ್ ಅಪ್ಲಿಕೇಶನ್ ಆನ್ಲೈನ್ ಅಂತ ಹೇಳಿದೆ ಅದರ ಲಿಂಕ್ ಅದರ ಕೆಳಗಡೆನೇ ಇದೆ ಅಪ್ಲೈ ಆನ್ಲೈನ್ ಪಕ್ಕದಲ್ಲೇ ಕ್ಲಿಕ್ ಹಿಯರ್ ಅನ್ನೋದನ್ನ ಕ್ಲಿಕ್ ಮಾಡಿ ನಿಮಗೆ ಈ ರೀತಿ ಪೇಜ್ ಓಪನ್ ಆಗುತ್ತೆ ಇಲ್ಲಿ ಈ ತರಸೆಲೆಕ್ಟ್ ಅಂತ ಇರುತ್ತೆ ಅದಾದ್ಮೇಲೆ ನೀವು ಬಿಎಂಆರ್ಸಿ ಅಲ್ಲಿ ಸೆಲೆಕ್ಟ್ ಮಾಡಿ ಅದಾದ್ಮೇಲೆ ನಿಮಗೆ ಯಾವ ಪೋಸ್ಟ್ಗೆ ಅಂತ ಕೇಳುತ್ತೆ ಅಸಿಸ್ಟೆಂಟ್ ಮ್ಯಾನೇಜರ್ ಪೋಸ್ಟ್ ಇದನ್ನ ಸೆಲೆಕ್ಟ್ ಮಾಡಿ ಇಲ್ಲಿ ಮೊಬೈಲ್ ನಂಬರ್ ಹಾಕಿ ಕಂಟಿನ್ಯೂ ಕೊಡಿ ಓಟಿಪಿ ಬರುತ್ತೆ ಅದನ್ನ ಎಂಟರ್ ಮಾಡಿ ಆಮೇಲೆ ಅಪ್ಲಿಕೇಶನ್ ಓಪನ್ ಆಗುತ್ತೆ ಗೊತ್ತಾಯ್ತಲ್ವಾ ಅಪ್ಲೈ ಹೇಗೆ ಮಾಡೋದು ಅಂತ ಹೇಳಿ ನೆಕ್ಸ್ಟ್ ನಿಮಗೆ ಅಫಿಷಿಯಲ್ ವೆಬ್ಸೈಟ್ ಅಡ್ರೆಸ್ ಬೇಕು ಅಲ್ಲಿಂದನೇ ಜಾಬ್ ಡೀಟೇಲ್ಸ್ ನೀವು ತಿಳ್ಕೊಂತೀರಾ ಅಂದ್ರೆ ಅದನ್ನ ಕೂಡ ಮಾಡಬಹುದು bmrc.co.in ಇದು ಅಫೀಶಿಯಲ್ ವೆಬ್ಸೈಟ್ನ ಅಡ್ರೆಸ್ ಆಗಿರುತ್ತೆ ಇದನ್ನ ಕ್ಲಿಕ್ ಮಾಡಿದ್ರೆ ನಿಮಗೆ ಅಲ್ಲಿಗೆ ಕರ್ಕೊಂಡು ಹೋಗುತ್ತೆ ನೆಕ್ಸ್ಟ್ ಇದರ ವಯೋಮಿತಿಯ ಡೀಟೇಲ್ಸ್ ನ ತಿಳಿಕೊಟ್ಟೆ ಇವಾಗ ಎಜುಕೇಶನ್ ಕ್ವಾಲಿಫಿಕೇಶನ್ ತಿಳಿಸಿಕೊಡ್ತಾ ಇದೀನಿ ಗ್ರಾಜುಯೇಷನ್ ಆದವರು ಅರ್ಜಿಯನ್ನ ಹಾಕಬಹುದು ಇದು ಇದರ ಎಜುಕೇಶನ್ ಕ್ವಾಲಿಫಿಕೇಶನ್ ಆಗಿರುತ್ತೆ.


