Saturday, February 7, 2026
HomeTech Newsಮಧ್ಯಮ ವರ್ಗಕ್ಕೆ ಸೂಕ್ತ ಯಾವ ಕಾರು? EV vs ಪೆಟ್ರೋಲ್ vs ಡೀಸೆಲ್

ಮಧ್ಯಮ ವರ್ಗಕ್ಕೆ ಸೂಕ್ತ ಯಾವ ಕಾರು? EV vs ಪೆಟ್ರೋಲ್ vs ಡೀಸೆಲ್

ಕಾರ್ ತಗೊಳ್ಳಬೇಕು ಅನ್ನೋ ಯೋಚನೆ ಬಂದ ತಕ್ಷಣ ಎಲ್ಲರೂ ಕೂಡ ಕೇಳೋ ಪ್ರಶ್ನೆ ಒಂದೇ ಏನ ಹೇಳಿ ಯಾವ ಕಾರ್ ತಗೊಳೋದು ಪೆಟ್ರೋಲ್ ಕಾರ್ ತೆಗೆದುಕೊಳ್ಳೋದ ಇಲ್ಲ ಡೀಸೆಲ್ ಕಾರ್ ಒಳ್ಳೇದ ಅಥವಾ ಲೇಟೆಸ್ಟ್ ಆಗಿ ಇವಿ ಕಾರ್ ತೆಗೆದುಕೊಳ್ಳಬೇಕಾ ಅಂತ ಕಾರ್ ತೆಗೆದುಕೊಳ್ಳೋದಕ್ಕು ಮುಂಚೆ ಪ್ರತಿಯೊಬ್ಬರು ಕೂಡ ಈ ರೀತಿ ಚರ್ಚೆಯನ್ನ ಮಾಡೇ ಮಾಡ್ತಾರೆ ಪೆಟ್ರೋಲ್ ಬೆಸ್ಟ ಡೀಸೆಲ್ ಬೆಸ್ಟ್ ಅಥವಾ ಇವಿ ತಗೊಳೋದ ಅಂತ ಹೇಳಿ ಕೆಲವರು ಏನು ಹೇಳ್ತಾರೆ ಇವಿ ಬೆಸ್ಟ್ ಅಂತ ಹೇಳ್ತಾರೆ ಇನ್ನು ಕೆಲವರು ಪೆಟ್ರೋಲ್ ಬೆಸ್ಟ್ ಅಂತ ಹೇಳ್ತಾರೆ ಇಲ್ಲ ನೀವು ಲಾಂಗ್ ಟ್ರಾವೆಲ್ ಮಾಡ್ತೀರಿ ಅಂತ ಹೇಳಿದ್ರೆ ಇಲ್ಲ ನೀವು ದೂರ ಪ್ರಯಾಣ ಮಾಡ್ತೀರಿ ಅಂತ ಹೇಳಿದ್ರೆ ಡೀಸೆಲ್ ಬೆಸ್ಟ್ ಡೀಸೆಲ್ಗೆ ತನ್ನದೇ ಆದಂತ ಮಜಾ ಇದೆ ಅಂತ ಹೇಳ್ತಾರೆ.

ಈ ಮೂರರ ನಡುವಿನ ನಿಜವಾದ ವ್ಯತ್ಯಾಸ ಏನು ನಿಮಗೆ ಯಾವ ಕಾರು ಸೂಕ್ತ ಅಂತ ಹೇಳುವಂತದ್ದನ್ನ ಯಾರು ಕೂಡ ಹೇಳೋದಿಲ್ಲ ನೋಡಿ ಕಾರ್ ತೆಗೆದುಕೊಳ್ಳೋದು ಅಂತ ಹೇಳಿದ್ರೆ ಅದು 10 ರೂಪಾಯ ಆಟ ಅಲ್ಲ ಅಲ್ವಾ ಇದು ಲಕ್ಷಾಂತರ ರೂಪಾಯಿಗಳ ನಿರ್ಧಾರ ಒಂದು ಕಾರನ್ನ ನೀವು ಪರ್ಚೇಸ್ ಮಾಡ್ತೀರಿ ಅಂತ ಹೇಳಿದ್ರೆ ಆ ಕಾರು ಒಂದೆರಡು ವರ್ಷಕ್ಕೆ ಮಾತ್ರ ಅಲ್ಲ ಅಲ್ವಾ ಸಾಮಾನ್ಯವಾಗಿ ಐದರಿಂದ 10 ವರ್ಷಗಳವರೆಗೆ ಕಾರು ನಮ್ಮ ಜೊತೆಗೆ ಇರಬೇಕು ಅಂತ ಹೇಳಿ ಕಾರ್ ಪರ್ಚೇಸ್ ಮಾಡುವಂತ ಪ್ರತಿಯೊಬ್ಬರು ಕೂಡ ಥಿಂಕ್ ಮಾಡ್ತಾರೆ ಇದರಲ್ಲೂ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾದರೆ ಒಂದು ಕಾರು ಖರೀದಿಸೋದು ಅಂತ ಹೇಳಿದ್ರು ಅದು ಕೂಡ ತುಂಬಾ ದೊಡ್ಡ ವಿಷಯ ಹಾಗಿದ್ರೆ ಕಾರ್ ತೆಗೆದುಕೊಳ್ಳುವಾಗ ಯಾವುದು ಉತ್ತಮ ಯಾವ ಕಾರನ್ನ ನಾವು ತೆಗೆದುಕೊಳ್ಳಬೇಕು ನಮಗೆ ಯಾವ ಕಾರು ಸೂಕ್ತ ಅನ್ನೋದನ್ನ ತೀರ್ಮಾನ ಮಾಡೋದು ಹೇಗೆ ಈ ಪ್ರಶ್ನೆ ನಿಮ್ಮಲ್ಲಿದ್ದರೆ.

ಈವಿ ಪೆಟ್ರೋಲ್ ಮತ್ತು ಡೀಸೆಲ್ ಕಾರ್ಗಳ ನಡುವಿನ ಸಿಂಪಲ್ ವ್ಯತ್ಯಾಸ ಏನು ಮತ್ತೆ ದೀರ್ಘಕಾಲದಲ್ಲಿ ಯಾವುದು ಹೆಚ್ಚು ಪ್ರಯೋಜನವನ್ನ ಕೊಡುತ್ತೆ ಅನ್ನೋದನ್ನ ಹೇಳ್ತಾ ಹೋಗ್ತೀನಿ ಸೋ ಈ ವಿಡಿಯೋವನ್ನ ಕಂಪ್ಲೀಟ್ಆಗಿ ನೋಡಿ ಹಾಯ್ ಹಲೋ ವೆಲ್ಕಮ್ ಟು ಬಾಸ್ವಾಲ ಡೈಲಿ ನಾನು ಶೇಷ ಕೃಷ್ಣ ಭಟ್ ನಾನಇವತ್ತು ನಿಮಗೆ ಇವಿ ಪೆಟ್ರೋಲ್ ಮತ್ತು ಡೀಸೆಲ್ ಕಾರ್ಗಳಲ್ಲಿ ಇರುವಂತಹ ವ್ಯತ್ಯಾಸ ಮತ್ತು ಯಾವ ಕಾರು ಹೆಚ್ಚು ಡ್ಯೂರೇಬಲ್ ಅನ್ನೋದನ್ನ ಹೇಳ್ತೀವಿ ನೋಡಿ ಇವತ್ತಿನ ದಿನ ಎಲ್ಲರೂ ಹೇಳುವ ಮಾತೇನು ಅಂದ್ರೆ ಇದು ಈವಿ ಯುಗ ಫ್ಯೂಚರ್ ಕೂಡ ಈವಿಯದ್ದೆ ದೊಡ್ಡ ದೊಡ್ಡ ನಗರಗಳಲ್ಲಿ ಈವಿಗಳು ಸಾಕಷ್ಟು ಯಶಸ್ವಿಯಾಗ್ತಾ ಇವೆ ಸಣ್ಣ ಬ್ರಾಂಡ್ಗಳು ಮಾತ್ರ ಅಲ್ದೇನೆ ದೊಡ್ಡ ದೊಡ್ಡ ಬ್ರಾಂಡ್ಗಳು ಕೂಡ ಈವಿಗಳ ಮೇಲೆ ಫೋಕಸ್ ಮಾಡ್ತಾ ಇದೆ ಟೂ ವೀಲರ್ ಇರಬಹುದು ಫೋರ್ ವೀಲರ್ ಇರಬಹುದು.

BMW Ferari ಮುಂತಾದ ಬ್ರಾಂಡ್ಗಳು ಕೂಡ 2026 ರಲ್ಲಿ ತಮ್ಮ ಈವಿ ಕಾರುಗಳನ್ನ ಲಾಂಚ್ ಮಾಡೋದಕ್ಕೋಸ್ಕರ ಯೋಚನೆ ಮಾಡ್ತಾ ಇದೆ ಇವತ್ತು ಬಹಳಷ್ಟು ಈವಿ ಕಾರುಗಳು ಸ್ಟೈಲಿಷ್ ಮತ್ತು ಕಾಸ್ಟ್ಲಿ ಲುಕ್ ನಲ್ಲಿ ಬರ್ತಾ ಇದೆ ಆಲ್ಮೋಸ್ಟ್ ತುಂಬಾ ಜನ ಇವಿ ಬೈಕ್ಗಳ ಅಂದ್ರೆ ಟೂ ವೀಲರ್ ನ್ನ ಯೂಸ್ ಮಾಡ್ತಾ ಇದ್ದಾರೆ ಅದೇ ರೀತಿ ಕಾರುಗಳು ಕೂಡ ಆಗಬಹುದು ಫಾರ್ ಎಕ್ಸಾಂಪಲ್ ಇತ್ತೀಚೆಗೆ ತನ್ನ ಈವಿಯಲ್ಲಿ ಬ್ಯಾಟ್ಮ್ಯಾನ್ ಎಡಿಷನ್ ಅನ್ನ ಲಾಂಚ್ ಮಾಡಿದೆ ಕಪ್ಪು ಬಣ್ಣದಲ್ಲಿ ಅದು ತುಂಬಾ ಕಾಸ್ಟ್ಲಿಯಾಗಿ ಲಕ್ಸರಿಯಾಗಿ ಕಾಣಿಸುತ್ತೆ ಆದರೆ ಇಲ್ಲಿ ವಿಷಯ ಕೇವಲ ಲುಕ್ ಬಗ್ಗೆ ಅಲ್ಲ ಡ್ಯೂರೇಬಿಲಿಟಿ ಅಂದ್ರೆ ಯಾವ ಕಾರು ಹೆಚ್ಚು ವರ್ಷಗಳ ಕಾಲ ಚೆನ್ನಾಗಿ ಓಡುತ್ತೆ ಅನ್ನೋದು ತುಂಬಾನೇ ಮುಖ್ಯ ನೋಡಿ ಕಾರ್ ತಗೊಳ್ಳುವಾಗ ಎಲ್ಲರೂ ಕೂಡ ನೋಡೋದೇ ಡ್ಯೂರೇಬಿಲಿಟಿ ಅಲ್ವಾ ನೋಡಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಲ್ಲಿ ಫ್ಯೂಯಲ್ ಹಾಕ್ಬೇಕು ಅವು ಇಂಜಿನ್ ಮೂಲಕ ಓಡ್ತವೆ ಇವಿ ಗಳಲ್ಲಿ ಬ್ಯಾಟರಿ ಮತ್ತು ಮೋಟಾರ್ ಇರುತ್ತೆ ಅವು ಚಾರ್ಜ್ ಆಗೋದರ ಮೇಲೆ ಓಡ್ತವೆ.

ಈಗ ಸಿಂಪಲ್ ಆಗಿ ಒಂದೊಂದಾಗಿ ನೋಡ್ತಾ ಹೋಗೋಣ ಪೆಟ್ರೋಲ್ ಮತ್ತು ಡೀಸೆಲ್ ಕಾರ್ಗಳಲ್ಲಿ ಏನ್ ಸಮಸ್ಯೆ ಇದೆ ಅದನ್ನ ನೋಡೋಣ ನೋಡಿ ಮೊದಲನೆದು ಫ್ಯೂಯಲ್ ಇಂಧನ ದುಬಾರಿ ಪೆಟ್ರೋಲ್ ಆಗಿರಲಿ ಡೀಸೆಲ್ ಆಗಲಿ ದುಬಾರಿ ಆಗ್ತಾನೆ ಇರುತ್ತೆ ಇಂಜಿನ್ ಆಯಿಲ್ ಬದಲಾವಣೆ ಮಾಡಬೇಕು ರೆಗ್ಯುಲರ್ ಆಗಿ ಸರ್ವಿಸ್ ಮಾಡ್ತಾ ಇರಬೇಕಾಗುತ್ತೆ ಆರು ತಿಂಗಳಿಗೊಮ್ಮೆ ಅಥವಾ 10ಸಾ ಕಿಲೋಮೀಟರ್ ಆದಾಗ ಅದೇ ಇವಿಗಳಲ್ಲಿ ಏನು ಚಿಂತೆ ಇದೆ ರೇಂಜ್ ಭಯ ಎಷ್ಟು ದೂರ ಹೋಗುತ್ತೆ ಇಷ್ಟು ಚಾರ್ಜ್ ಮಾಡಿದ್ರೆ ಇಷ್ಟು ದೂರ ಹೋಗುತ್ತೆ ಅಂತೇಳಿ ಕಂಪನಿಯವರು ಹೇಳ್ತಾರೆ ಬಟ್ ಅಷ್ಟು ಹೋಗುತ್ತಾ ಜೊತೆಗೆ ಚಾರ್ಜಿಂಗ್ ಮಾಡಬೇಕು ಅಂತ ಹೇಳಿದ್ರೆ ಚಾರ್ಜಿಂಗ್ ಎಲ್ಲಿ ಸಿಗುತ್ತೆ ಹಾಗೇನೇ ಕಾರಿನ ಬೆಲೆ ಸ್ವಲ್ಪ ಜಾಸ್ತಿ ನೋಡಿ ಇದು ಪೆಟ್ರೋಲ್ ಡೀಸೆಲ್ ಮತ್ತು ಇವಿ ಕಾರುಗಳಲ್ಲಿ ಇರುವಂತ ಒಂದು ಸಣ್ಣ ವ್ಯತ್ಯಾಸ ಅಂತ ಕೂಡ ನಾವು ಹೇಳಬಹುದು ಹಾಗೇನೇ ಪೆಟ್ರೋಲ್ ಕಾರ್ನಲ್ಲಿ ಅಥವಾ ಡೀಸೆಲ್ ಕಾರುಗಳಲ್ಲಿ ಪೆಟ್ರೋಲ್ ಬಂಕ್ಗಳು ಎಲ್ಲೆಲ್ಲೂ ಕೂಡ ಸಿಗ್ತವೆ.

ಇವಿ ಚಾರ್ಜಿಂಗ್ ಸ್ಟೇಷನ್ ಗಳು ಎಲ್ಲ ಕಡೆ ಸಿಗತವಾ ಇನ್ನು ಕೂಡ ಎಲ್ಲಾ ಕಡೆ ಸಿಗತಾ ಇಲ್ಲ ನಿಮಗೆ ಗೊತ್ತಿರಬಹುದು ಒಂದು ಕಾಲದಲ್ಲಿ ಗ್ಯಾಸ್ ಸ್ಟೇಷನ್ಗಳು ಕೂಡ ಸಣ್ಣ ಸಣ್ಣ ನಗರಗಳಲ್ಲಿ ಇರಲಿಲ್ಲ ಇವತ್ತು ಅವು ಎಲ್ಲಾ ಕಡೆ ಬರ್ತಾ ಇದೆ ಅದೇ ರೀತಿ ಈವಿ ಚಾರ್ಜಿಂಗ್ ಸ್ಟೇಷನ್ಗಳು ಕೂಡ ದೊಡ್ಡ ದೊಡ್ಡ ನಗರಗಳಲ್ಲಿ ಆಲ್ರೆಡಿ ಶುರುವಾಗಿದೆ ಕೆಲವು ಕಂಪನಿಗಳು ಈವಿ ಸ್ಕೂಟರ್ಗಳಿಗಾಗಿ ಸೆಟ್ಪ್ ಮಾಡಿವೆ ಆದರೆ ಕಾರುಗಳ ಮಟ್ಟದಲ್ಲಿ ಇನ್ನು ಕೂಡ ದೊಡ್ಡ ಗ್ಯಾಪ್ ಕಾಣಿಸ್ತಾ ಇದೆ ಬಹುಶ ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಚಾರ್ಜಿಂಗ್ ಸ್ಟೇಷನ್ಗಳು ಕಾರಿಗೆ ಬರಬಹುದೇನೋ ಹಾಗೇನೆ ಇನ್ನು ನೆಕ್ಸ್ಟ್ ನಾವು ನೋಡಬೇಕಾಗಿರೋದು ಹಿಲ್ ಸ್ಟೇಷನ್ ವಿಷಯಕ್ಕೆ ಬರೋದಾದ್ರೆ ಹಿಲ್ ಸ್ಟೇಷನ್ಗೆ ಹೋಗುವಾಗ ಜನ ಹೆಚ್ಚು ಇಷ್ಟಪಡೋದು ಅಂದ್ರೆ ಹೆಚ್ಚು ಆಯ್ಕೆ ಮಾಡೋದು ಪೆಟ್ರೋಲ್ ಕಾರ್ಗಳನ್ನ ಇನ್ನ ಕೆಲವರು ಡೀಸೆಲ್ ಕಾರ್ಗಳನ್ನ ಕೂಡ ಚೂಸ್ ಮಾಡ್ತಾರೆ ಆದರೆ ಈವಿ ಬಗ್ಗೆ ಜನರಿಗೆ ಇನ್ನು ಕೂಡ ಅನುಮಾನ ಇದೆ ಉತ್ತರಾಖಾಂಡ್ ಹಿಮಾಚಲ್ ಪ್ರದೇಶದಂತ ಕಡೆಗಳಲ್ಲಿ ಸ್ಟೀಪು ಬೆಟ್ಟದ ರಸ್ತೆಗಳು ಇರ್ತವೆ.

ಪೆಟ್ರೋಲ್ ಕಾರುಗಳು ಸುಲಭವಾಗಿ ಅಲ್ಲಿ ಹೋಗ್ತವೆ ಆದರೆ ಈವಿ ಕಾರುಗಳು ದುಬಾರಿ ಆದ್ದರಿಂದಾಗಿ ಜನ ಇನ್ನು ಕೂಡ ಅಷ್ಟಾಗಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಮುಂದಾಗಿಲ್ಲ ಅಂದ್ರೆ ಅಂತ ಕಡೆಗೆ ಈವಿ ಕಾರುಗಳನ್ನು ತೆಗೆದುಕೊಂಡು ಹೋಗೋದಕ್ಕೆ ಹಿಂದೆ ಮುಂದೆ ನೋಡ್ತಾ ಇದ್ದಾರೆ ಹಾಗೇನೇ ತುಂಬಾ ಮುಖ್ಯವಾಗಿ ನೋಡಬೇಕಾಗಿರೋದು ಏನು ನೆಕ್ಸ್ಟ್ ಪೆಟ್ರೋಲ್ ಡೀಸೆಲ್ ಮತ್ತೆ ಇವಿ ಕಾರ್ಗಳ ರನ್ನಿಂಗ್ ಕಾಸ್ಟ್ ಬಗ್ಗೆ ಮಾತಾಡೋಣ ನೋಡಿ ಪೆಟ್ರೋಲ್ ಅಥವಾ ಡೀಸೆಲ್ ಕಾರ್ನಲ್ಲಿ ನೀವು ಒಂದು ಕಿಲೋಮೀಟ ಹೋಗಬೇಕು ಅಂತ ಹೇಳಿದ್ರೆ ಸುಮಾರು ಅಂದಾಜುಎಂಟರಿಂದ 10 ರೂಪಾಯಿ ಖರ್ಚಾಗುತ್ತೆ ಅದೇ ಇವಿ ನಲ್ಲಆದ್ರೆ ಒಂದು ಕಿಲೋಮೀಟ ಗೆ ಒಂವರ ರೂಪಾಯಿಂದ ಎರಡು ರೂಪಾಯಿ ಮಾತ್ರ ಖರ್ಚಾಗಬಹುದು ಇದು ದೊಡ್ಡ ವ್ಯತ್ಯಾಸ ಜನ ಯಾಕೆ ಈವಿ ಕಾರುಗಳು ಹತ್ರ ಹೋಗಬಹುದು ಅಂತ ಹೇಳೋದಕ್ಕೆ ಇದೊಂದು ಎಕ್ಸಾಂಪಲ್ ಪೆಟ್ರೋಲ್ ಡೀಸಲ್ ಬೆಲೆ ಏನಾಗ್ತಾ ಇದೆ ದಿನದಿಂದ ದಿನಕ್ಕೆ ಹೆಚ್ಚುತಾ ಇದೆ ಸೋ ಈ ರೇಟನ್ನ ಕಂಪೇರ್ ಮಾಡಿ ನೋಡಿದಾಗ.

ಈವಿನಲ್ಲಿ ನೀವು 40 50 ಕಿಲೋಮೀಟ ಪ್ರಯಾಣ ಮಾಡಿದ್ರು ಕೂಡ ಸಾವಿರಾರು ರೂಪಾಯಿ ಉಳಿಸೋದಕ್ಕೆ ಅವಕಾಶ ಇದೆ ಅಂದ್ರೆ ರೆಗ್ಯುಲರ್ ಆಗಿ ಡೈಲಿ ನೀವು ಟ್ರಾವೆಲ್ ಮಾಡ್ತೀರಿ ಅಂತ ಹೇಳಿದ್ರೆ ಈವಿ ಕಾರುಗಳನ್ನು ತಗೊಳ್ಬಹುದು 100 ಕಿಲೋಮೀಟ ಪ್ರಯಾಣಕ್ಕೆ ಪೆಟ್ರೋಲ್ ಡೀಸೆಲ್ ಕಾರುಗಳಿಗೆ ಸುಮಾರು ಅಂದಾಜ ಇದು 500 ರಿಂದ 3500 ರೂಪಾಯ ಬೇಕಾಗಬಹುದು ಆದರೆ ಈವಿನಲ್ಲಿ ಒಮ್ಮೆ ಚಾರ್ಜ್ ಮಾಡಿದ್ರೆ ನೀವು ಹೋಗಿ ಬರಬಹುದು ನೋಡಿ ಇವತ್ತು ಕೆಲವು ಈವಿಗಳು ಒಂದು ಚಾರ್ಜ್ನಲ್ಲಿ 600 ರಿಂದ 650 ಕಿಲೋಮೀಟ ವರೆಗೆ ರೇಂಜ್ ಕೊಡ್ತವೆ ಸೋ ಆ ತರಹದ ಕಾರುಗಳು ಬರ್ತಾ ಇದ್ದಾವೆ ಸಣ್ಣ ನಗರಗಳಲ್ಲಿ ಈವಿ ಸ್ಕೂಟರ್ಗಳು ಮತ್ತು ಈ ಬೈಕ್ಗಳು ತುಂಬಾ ಯಶಸ್ವಿಯಾಗಿವೆ ಆದರೆ ಕಾರುಗಳ ವಿಷಯಕ್ಕೆ ಬಂದಾಗ ಜನ ಇನ್ನು ಕೂಡ ಸಂಪೂರ್ಣವಾಗಿ ಈವಿ ಕಾರುಗಳ ಮೇಲೆ ನಂಬಿಕೆ ಇಟ್ಟಿಲ್ಲ ಅಂತ ಹೇಳಬಹುದು ಮುಂಬೈ ಪುಣೆ ಬೆಂಗಳೂರು ಇಂತಹ ದೊಡ್ಡ ದೊಡ್ಡ ನಗರಗಳಲ್ಲಿ ಇವಿ ಕಾರುಗಳು ಇತ್ತೀಚಿಗೆ ಸಾಮಾನ್ಯವಾಗಿ ಕಾಣಿಸ್ತಾ ಇದೆ.

ಸಣ್ಣ ಪುಟ್ಟ ಪಟ್ಟಣಗಳಲ್ಲಿ ನಗರಗಳಲ್ಲಿ ಇನ್ನು ಕೂಡ ಜನ ಇವಿ ಕಾರುಗಳನ್ನ ಖರೀದಿಸುವದಕ್ಕೆ ಹಿಂಜರಿತಾ ಇದ್ದಾರೆ ಇನ್ನು ನೆಕ್ಸ್ಟ್ ಪಾಯಿಂಟ್ ತುಂಬಾ ಇಂಪಾರ್ಟೆಂಟ್ ಇದು ಮೇಂಟೆನೆನ್ಸ್ ತುಂಬಾ ಜನ ಮೇಂಟೆನೆನ್ಸ್ ನೋಡಿ ಕಾರ್ ಖರೀದಿಗೆ ಮುಂದಾಗೋದಿಲ್ಲ ಸೋ ಈಗ ನಾವು ಕಂಪೇರ್ ಮಾಡಿ ನೋಡೋಣ ಪೆಟ್ರೋಲ್ ಡೀಸೆಲ್ ಕಾರುಗಳಲ್ಲಿ ಏನೇನು ಮೇಂಟೆನೆನ್ಸ್ ಬರುತ್ತೆ ಹೇಳಿ ಇಂಜಿನ್ ಆಯಿಲ್ ಅದೇ ರೀತಿ ಫಿಲ್ಟರ್ಗಳು ಕ್ಲಚ್ ಗೇರ್ ಬಾಕ್ಸ್ ಕೂಲೆಂಟ್ ಇಂಜಿನ್ ಟ್ಯೂನಿಂಗ್ ಇವೆಲ್ಲ ರೆಗ್ಯುಲರ್ ಆಗಿ ಮಾಡ್ತಾ ಇರಬೇಕಾಗುತ್ತೆ ಅಂದ್ರೆ 10ಸಾವ ಕಿಲೋಮೀಟರ್ ಗೂಮೆನೋ ಅಥವಾ ವರ್ಷದಲ್ಲಿ ಎರಡು ಸರ್ತಿನೋ ಮಾಡಬೇಕಾಗುತ್ತೆ ಬಟ್ ಇವಿಗಳಲ್ಲಿ ಇವೆಲ್ಲ ಇಲ್ಲ ಯಾಕಂದ್ರೆ ಇವಿ ಕಾರ್ಗಳಿಗೆ ಇಂಜಿನೇ ಇಲ್ಲ ಆಯಿಲ್ ಚೇಂಜ್ ಮಾಡುವಂತ ಅಗತ್ಯನೇ ಇಲ್ಲ ಬ್ಯಾಟರಿ ಮತ್ತೆ ಮೋಟಾರ್ ಅನ್ನ ನೀವು ನೋಡ್ಕೊಂಡ್ರೆ ಸಾಕು ಹಾಗೇನೆ ಸರ್ವಿಸ್ ಕಾಸ್ಟ್ ಬಂದ್ರೆ ಪೆಟ್ರೋಲ್ ಡೀಸೆಲ್ ಕಾರುಗಳಿಗೆ ಎಷ್ಟಾಗುತ್ತೆ ಸುಮಾರು ಒಂದು ಸರ್ತಿ ಸರ್ವಿಸ್ಗೆ ಬಿಟ್ಟರೆ ಎಂಟರಿಂದಾ000 ರೂಪಾ ಆಗುತ್ತೆ ಅದೇ ಇವಿ ಕಾರುಗಳಿಗೆಆದ್ರೆ ಒರೆಸಾವ ರೂಪಾಯಿಂದ 2000 ರೂಪಾಯ ಆಗುತ್ತೆ ಇದು ದೊಡ್ಡ ವ್ಯತ್ಯಾಸ ಅಂತಾನೆ ಹೇಳಬಹುದು ನೋಡಿ ಒಂದು ಮಾತಿದೆ ಆನೆ ಖರೀದಿಸೋದು ಸುಲಭ ಆದರೆ ಅದನ್ನ ಸಾಕೋದು ಕಷ್ಟ

ಕಾರ್ ವಿಷಯದಲ್ಲೂ ಕೂಡ ಹಾಗೇನೆ ಕಾರ್ ಖರೀದಿಸೋದು ಸುಲಭ ಆದರೆ ಮೇಂಟೆನೆನ್ಸ್ ದೊಡ್ಡ ಹೊರೆಯಾಗಿಬಿಡಬಹುದು ನೋಡಿ ವಿಶೇಷವಾಗಿ ಮಧ್ಯಮ ವರ್ಗದವರಿಗೆ ಲಾಂಗ್ ಟ್ರಾವೆಲ್ ವಿಷಯದಲ್ಲಿ ಇನ್ನು ಹೆಚ್ಚು ಜನ ಪೆಟ್ರೋಲ್ ಮತ್ತು ಡೀಸೆಲ್ ಕಾರ್ಗಳನ್ನೇ ನಂಬುತಾರೆ ಕಾರಣ ಎಲ್ಲೆಲ್ಲೂ ಪೆಟ್ರೋಲ್ ಬಂಕ್ ಮತ್ತೆ ಲೋಕಲ್ ಮೆಕ್ಯಾನಿಕ್ ಕೂಡ ಸಿಗ್ತಾರೆ ಏನಾದ್ರೂ ಕಾರ್ ಹಾಳಾಯ್ತು ಅಂತ ಹೇಳಿದ್ರೆ ದೂರದ ಹಳ್ಳಿಗಳಲ್ಲೂ ಕೂಡ ಪೆಟ್ರೋಲ್ ಪಂಪ್ಗಳು ಇರ್ತವೆ ಸಿಗ್ತವೆ ಸೋ ಇವಿಗಳಲ್ಲಿ ಆ ಸೌಲಭ್ಯ ಇನ್ನು ಕೂಡ ಎಲ್ಲಾ ಕಡೆ ಇಲ್ಲ ಮಧ್ಯದಲ್ಲಿ ಬ್ಯಾಟರಿ ಕೆಟ್ಟೋಯ್ತು ಬ್ಯಾಟರಿ ಸಮಸ್ಯೆ ಬಂತು ಅಂತ ಹೇಳಿದ್ರೆ ರಿಪೇರಿ ಮಾಡೋದಕ್ಕೆ ಜನ ಸಿಗೋದು ಕೂಡ ಕಷ್ಟ ಆದರೂ ಇವಿಗಳ ರನ್ನಿಂಗ್ ಕಾಸ್ಟ್ ಪೆಟ್ರೋಲ್ ಡೀಸೆಲ್ ಗಿಂತ ಬಹಳ ಕಡಿಮೆ ನೀವು ದಿನಕ್ಕೆ 100 ರಿಂದ 150 ಕಿಲೋಮೀಟರ್ ಪ್ರಯಾಣ ಮಾಡ್ತಿದ್ರೆ.

ಇವಿ ನಿಮಗೆ ಒಳ್ಳೆಯ ಆಯ್ಕೆ ಆಗಬಹುದು ಯಾಕೆಂತ ಹೇಳಿದ್ರೆ ಎಲ್ಲಾ ಕಾಸ್ಟ್ಗಳನ್ನ ನೋಡಿದಾಗ ತುಂಬಾ ಕಡಿಮೆ ಅಂತ ಅನ್ನಿಸ್ತಾ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಪ್ರೇಮಿಗಳಿಗೆ ಇವಿ ಇನ್ನು ಕೂಡ ಇಷ್ಟ ಆಗೋದಿಲ್ಲ ನಾನು ಪೆಟ್ರೋಲ್ ಡೀಸೆಲ್ ಮತ್ತೆ ಇವಿ ಕಾರ್ಗಳ ಒಂದು ಸಿಂಪಲ್ ವ್ಯತ್ಯಾಸವನ್ನ ನಿಮಗೆ ತಿಳಿಸಿಕೊಟ್ಟಿದೀನಿ ಸೋ ಇಲ್ಲಿ ಸೋ ಹಾಗಿದ್ರೆ ನಿಮ್ಮ ಫೇವರೆಟ್ ಯಾವುದು ಪೆಟ್ರೋಲ್ ಕಾರ ಡೀಸೆಲ್ ಕಾರ ಅಥವಾ ಇವಿ ಕಾರ ಈವಿ ಕಾರುಗಳಿಗೆ ನಿಜವಾಗಿಯೂ ಕೂಡ ಭವಿಷ್ಯ ಇದೆಯಾ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments