Sunday, February 8, 2026
HomeTech Newsಅತ್ಯುತ್ತಮ ಮೈಲೇಜ್‌ ನೀಡುವ ಬೈಕ್‌ಗಳು – ಯಾವ ಬೈಕ್‌ ಆಯ್ಕೆ ಮಾಡಬೇಕು?

ಅತ್ಯುತ್ತಮ ಮೈಲೇಜ್‌ ನೀಡುವ ಬೈಕ್‌ಗಳು – ಯಾವ ಬೈಕ್‌ ಆಯ್ಕೆ ಮಾಡಬೇಕು?

ಬಜಾಜ್ ಪ್ಲಾಟಿನ 100 ಮೈಲೇಜ್ ನ ನಿಜವಾದ ರಾಜ ಬಜಾಜ್ ಪ್ಲಾಟಿನ ಹೆಸರು ಹೇಳುತ್ತೆ ಇದು ಸಿಂಪಲ್ ಬೈಕ್ ನೋಡೋಕೆ ಡಿಸೈನರ್ ಟಚ್ ಕಡಿಮೆ ಇರಬಹುದು ಲುಕ್ ಕೂಡ ಅಷ್ಟು ಅಟ್ರಾಕ್ಟಿವ್ ಆಗಿಲ್ಲ ಆದರೆ ಇದರ ಟಾರ್ಗೆಟ್ ಒಂದೇ ಒಂದು ಮೈಲೇಜ್ ಇಂಜಿನ್ 102 ಸಿಸಿ ಇದೆ ರಿಯಲ್ ಮೈಲೇಜ್ ಪ್ರಾಕ್ಟಿಕಲ್ ಆಗಿ ಸಿಗೋದು ಲೀಟರ್ಗೆ 75 ಕಿಲೋಮೀಟ ಕೆಲವೊಮ್ಮೆ 80ರ ತನಕ ಹೋಗುತ್ತೆ ಆನ್ ರೋಡ್ ಪ್ರೈಸ್ ಸುಮಾರು 87 ರಿಂದ 90ಸ000 ಆಗುತ್ತೆ ಜಿಲ್ಲೆ ಜಿಲ್ಲೆಗೂ ಇದು ಸಪರೇಟ್ ಆಗಿರುತ್ತೆ ಅವರೇಜ್ 90ಸಾ ಇನ್ನು ಪ್ಲಾಟಿನ ಕೇವಲ ಮೈಲೇಜ್ ಮಾತ್ರವಲ್ಲ ಹಳ್ಳಿ ರೋಡ್ಗಳಲ್ಲಿ ಡೈಲಿ ಯೂಸ್ಗೆ ಕೂಡ ಇದು ಚೆನ್ನಾಗಿರುತ್ತೆ ಮೈಲೇಜ್ ಪ್ಲಸ್ ಕಂಫರ್ಟ್ ಪ್ಯಾಕೇಜ್ಟವಿಎಸ್ ಸ್ಪೋರ್ಟ್ ಇನ್ನು ಟಿವಿಎಸ್ ಸ್ಪೋರ್ಟ್ವಿಎಸ್ ಬ್ರಾಂಡ್ ಇಂದ ಬರ್ತಿರೋ ಒಂದು ಬೆಸ್ಟ್ ಸೆಲ್ಲಿಂಗ್ ಮಾಡೆಲ್ ಹೆಸರಿಗೆ ಸ್ಪೋರ್ಟ್ ಇದ್ರು ಕೆಲಸ ಮಾತ್ರ ಫುಲ್ ಎಕಾನಮಿ ಇಂಜಿನ್ 109.7 ಸಿಸಿ ರಿಯಲ್ ಮೈಲೇಜ್ 70 ರಿಂದ 75 ಕಿಲೋಮೀಟರ್ ಪ್ರೈಸ್ ರೇಂಜ್ 75000 ದಿಂದ 80 ತನಕ ಬರುತ್ತೆ ಇದರ ಮ್ಯಾಕ್ಸಿಮಮ್ ಸ್ಪೀಡ್ ಗಂಟೆಗೆ 85 ರಿಂದ 90 ಇದೆ. ಇದು ಟಿವಿಎಸ್ ನ ಬೇಸಿಕ್ ಲೆವೆಲ್ ಬೈಕ್ ಲೈಟ್ ವೆಯಿಟ್ ಇದೆ. ನಿಮಗೆ ಕೇವಲ ಮೈಲೇಜ್ ಬೇಕು ಫೀಚರ್ಸ್ ಬೇಕಾಗಿಲ್ಲ ಅಂದ್ರೆ ಇದು ಕೂಡ ಫಸ್ಟ್ ಚಾಯ್ಸ್. ಹೀರೋ ಹೆಚ್ ಡಿಲಕ್ಸ್. ಇನ್ನು ಮೈಲೇಜ್ ಲಿಸ್ಟ್ ನಲ್ಲಿ ಮೂರನೇ ಸ್ಥಾನದಲ್ಲಿ ಇರೋದು Hero HFX. ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗೋ ಬೈಕ್ ಗಳಲ್ಲಿ ಇದರ ಹೆಸರು ಟಾಪ್ ನಲ್ಲಿ ಇರುತ್ತೆ. ಕಡಿಮೆ ಬೆಲೆ ಗ್ಯಾರಂಟಿ ಮೈಲೇಜ್. ಇಂಜಿನ್ 97.2 ಸಿಸಿ ಮೈಲೇಜ್ 65 ರಿಂದ 70 km. ಆನ್ ರೋಡ್ ಪ್ರೈಸ್ ಕೇವಲ 65,000 ಗಂಟೆಗೆ ಮ್ಯಾಕ್ಸಿಮಮ್ ಅಂದ್ರೆ 85 km ಓಡುತ್ತೆ. ಲೋ ಕಾಸ್ಟ್ ಗೆ ಹೆಚ್ಚು ಮೈಲೇಜ್ ಬೇಕು ಅಂದ್ರೆ ಇದು ನಿಮಗೆ ಸರಿಯಾದ ಬೈಕ್. ಈಗ ಇದರ ಹೊಸ ವರ್ಷನ್ ಗಳಲ್ಲಿ ಸಿಗ್ನಲ್ ನಲ್ಲಿ ನಿಂತಾಗ ಆಟೋಮ್ಯಾಟಿಕ್ ಆಫ್ ಆಗೋ ಟೆಕ್ನಾಲಜಿ ಕೂಡ ಬಂದಿದೆ. ಇದು ಪೆಟ್ರೋಲ್ ಉಳಿಸೋ ಇನ್ನೊಂದು ಸೀಕ್ರೆಟ್. TVS ಸ್ಟಾರ್ ಸಿಟಿ ಪ್ಲಸ್ ಮೈಲೇಜ್ ಜೊತೆಗೆ ಸ್ಟೈಲ್ ಟಚ್ ಇಂದಿನ ಟಿವಿಎಸ್ ಸ್ಪೋರ್ಟ್ ನ ಬೇಸಿಕ್ ಲುಕ್ ಇಷ್ಟ ಆಗಿಲ್ಲದೇ ಇದ್ರೆ ಅವರದೇ ಕಂಪನಿಯ ಇನ್ನೊಂದು ಹೈ ಮೈಲೇಜ್ ಬೈಕ್ ಇದೆ.

ಅದೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಇಂಜಿನ್ 109.7 ಸಿಸಿ ಆನ್ ರೋಡ್ ಪ್ರೈಸ್ ಸುಮಾರು 86000 ಇಲ್ಲಿ ಒಂದು ಪ್ಲಸ್ ಪಾಯಿಂಟ್ ಇದೆ ಇದೆ ಇಂಜಿನ್ ಆದರೆ ಸ್ವಲ್ಪ ಪ್ರೀಮಿಯಂ ಲುಕ್ ಮತ್ತು ಫೀಚರ್ಗಳು ಸಿಗುತ್ತವೆ ಸ್ಪೆಷಲ್ ಫೀಚರ್ ಎಲ್ಇಡಿ ಹೆಡ್ಲೈಟ್ ಡೈಲಿ ಆಫೀಸ್ಗೆ ಹೋಗೋರು ಸ್ಟೈಲ್ ಜೊತೆಗೆ ಮೈಲೇಜ್ ಬೇಕು ಅನ್ನೋರಿಗೆ ಇದು ಪರ್ಫೆಕ್ಟ್ ಸ್ಪೀಡ್ ವಿಷಯಕ್ಕೆ ಬಂದರೆ ಗಂಟೆಗೆ 90 ಕಿಲೋಮೀಟರ್ ಓಡುತ್ತೆ ಟಿವಿಎಸ್ ಸೆಗ್ಮೆಂಟ್ನಲ್ಲಿ ಇದು ಒಂದು ಸ್ಟೆಪ್ ಅಪ್ಗ್ರೇಡ್ಬಜಾಜ್ ಸಿಟಿ 110 ಪಕ್ಕಾ ರೂರಲ್ ಚಾಂಪಿಯನ್ ಇನ್ನು ಈ ಬೈಕ್ ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗೋ ಬೈಕ್ಗಳಲ್ಲಿ ಇದು ಕೂಡ ಒಂದು ಇದು ಸಿಟಿ ಮತ್ತು ರೂರಲ್ ಏರಿಯಾಗಳಿಗೆ ಪರ್ಫೆಕ್ಟ್ ಆಗಿರೋ ಬೈಕ್ ಇಂಜಿನ್ 115.45ಸಿಸಿ 45ಸ ಮೈಲೇಜ್ ಲೀಟರ್ಗೆ 70 ಕಿಲೋಮೀಟ ಪ್ರೈಸ್ 85000ದಿಂದ 89000ದವರೆಗೆ ಈ ಬೈಕ್ನಲ್ಲಿ ಐದು ಸ್ಪೀಡ್ ಗೇರ್ ಬಾಕ್ಸ್ ಇದೆ ಇದು ಇದರ ದೊಡ್ಡ ಪ್ಲಸ್ ಪಾಯಿಂಟ್ ಹಳ್ಳ ಕೊಳ್ಳ ಗುಂಡಿಗಳಲ್ಲಿ ಇಂಜಿನ್ ಮೇಲೆ ಜಾಸ್ತಿ ಪ್ರೆಷರ್ ಬೀಳೋದಿಲ್ಲ ಮೈಲೇಜ್ ಸ್ಟೇಬಲ್ ಆಗಿ ಇರುತ್ತೆ ವ್ಯಾಲ್ಯೂ ಫಾರ್ ಮನಿ ಬೈಕ್ ಅಂದ್ರೆ ಇದು ಇದರ ಮ್ಯಾಕ್ಸಿಮಮ್ ಸ್ಪೀಡ್ 90ಕೋಮೀ ಪ ಹವರ್ಹರೋ ಪ್ಲಸ್ ಎಕ್ಸ್ಟೆಕ್ ಕ್ಲಾಸಿಕ್ ವಿಥ್ ಮಾಡರ್ನ್ ಟಚ್ ಇನ್ನು ಭಾರತದ ಅತ್ಯಂತ ಪ್ರಮುಖ ಮತ್ತು ಹೆಚ್ಚು ಸೇಲ್ ಆಗೋ ಬೈಕ್ಗಳ ಪೈಕಿಹರೋ ಸ್ಪ್ಲೆಂಡರ್ ಕೂಡ ಒಂದು ಈಗ ಬಂದಿರೋ spಲೆಂಡರ್ಪ ಎಕ್ಸ್ಟ್ರೆಕ್ ಹಳೆದಕ್ಕೆ ಹೊಸ ಟೆಕ್ನಾಲಜಿ ಮಿಕ್ಸ್ ಮಾಡಿದಂತಿದೆ ಇಂಜಿನ್ 97.2ಸಿಸಿ ಸಿಸಿ ಮೈಲೇಜ್ 65ರಿಂದ 70 km ಆನ್ ರೋಡ್ ಪ್ರೈಸ್ ಸುಮಾರು 97000ದಿಂದ 1 ಲಕ್ಷ ಆಗಬಹುದು ಇದು ಪ್ರೀಮಿಯಂ ಬೈಕ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕಾಲ್ ಮತ್ತು ಎಸ್ಎಂಎಸ್ ಅಲರ್ಟ್ಸ್ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಎಲ್ಲಾ ಇದೆ.

ಕ್ಲಾಸಿಕ್ ಲುಕ್ ಇಟ್ಕೊಂಡೆ ಮೊಬೈಲ್ ಚಾರ್ಜಿಂಗ್ ಅಲರ್ಟ್ಸ್ ಕೊಡ್ತಿದೆ ಮೈಲೇಜ್ ಜೊತೆಗೆ ಸ್ಮಾರ್ಟ್ ಫೀಚರ್ಸ್ ಬೇಕು ಅನ್ನೋರಿಗೆ ಇದು ಕೂಡ ಪರ್ಫೆಕ್ಟ್ ಆಪ್ಷನ್ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್ಟೆಕ್ ಗಂಟೆಗೆ ಮ್ಯಾಕ್ಸಿಮಮ್ ಆಗಿ 87 ಕಿಲೋಮೀಟರ್ ಓಡುತ್ತೆ ಹೋಶೈನ್ 900 ಸ್ಮೂತ್ ಇಂಜಿನ್ ನ ಮೈಲೇಜ್ ಪವರ್ ಹೋಂಡಾ ಹೆಸರು ಕೇಳಿದ ಕ್ಷಣ ನೆನಪಾಗೋದು ಅದರ ಇಂಜಿನ್ ಸ್ಮೂತ್ನೆಸ್ ಮತ್ತು ರಿಫೈನ್ಮೆಂಟ್ ಇಂಜಿನ್ 98.98 98ಸಿಸಿ ಮೈಲೇಜ್ 65 ರಿಂದ 70 ಕಿಲೋಮೀಟರ್ ಆನ್ ರೋಡ್ ಪ್ರೈಸ್ 83000 ಆವರೇಜ್ ಇದೆ ಜಿಲ್ಲೆ ಜಿಲ್ಲೆಗೂ ಚೇಂಜ್ ಆಗುತ್ತೆ ಈ ಹೋಂಡಾ ಶೈನ್ ಇಂಜಿನ್ ನ ಲೈಫ್ ಜಾಸ್ತಿ ಮತ್ತು ವೈಬ್ರೇಷನ್ ತುಂಬಾ ಕಡಿಮೆ ಇರುತ್ತೆ ಇದು ನಿಮಗೆ ಲಾಂಗ್ ಟರ್ಮ್ನಲ್ಲಿ ಹೆಚ್ಚು ಅನುಕೂಲ 85 km ಪರ್ ಹವರ್ ಇದರ ಮ್ಯಾಕ್ಸಿಮಮ್ ಸ್ಪೀಡ್ ಹೋಂಡಾ ಎಸ್ ಪಿ 125 ಪವರ್ಫುಲ್ ಮತ್ತು ಉತ್ತಮ ಪರ್ಫಾರ್ಮೆನ್ಸ್ ರೇಟ್ ಸ್ವಲ್ಪ ಜಾಸ್ತಿ ಆದ್ರೂ ಪರವಾಗಿಲ್ಲ ಹೋಂಡಾದಲ್ಲಿ ಒಂದು ಪವರ್ಫುಲ್ ಮತ್ತು ಉತ್ತಮ ಬೈಕ್ ಬೇಕು ಅನ್ನೋವರಿಗೆ ಹೋಂಡ Honda SP 125 ಬೆಸ್ಟ್ ಇಂಜಿನ್ 123.94 ಸಿಸಿ ಹೈಯೆಸ್ಟ್ ಸಿಸಿ ಮೈಲೇಜ್ 63 km ಆನ್ ರೋಡ್ ಪ್ರೈಸ್,8000 ದವರೆಗೆ ಇರುತ್ತೆ ಇದರ ಬೆಲೆ ಸ್ವಲ್ಪ ಜಾಸ್ತಿ ಇನ್ನು ಇದರ ಸ್ಪೀಡ್ ನೋಡಿದ್ರೆ ಗಂಟೆಗೆ 100 km ಓಡುತ್ತೆ. ಮೈಲೇಜ್ ಮೇಲೆ ಕೊಟ್ಟ ಬೇರೆ ಬೈಕ್ ಗಳಿಗಿಂತ ಸ್ವಲ್ಪ ಕಡಿಮೆ ಇರಬಹುದು. ಆದರೆ 125 ಸಿಸಿ ಸೆಗ್ಮೆಂಟ್ ನಲ್ಲಿ ಇದು ಬೆಸ್ಟ್ ಮೈಲೇಜ್ ನೀಡೋ ಬೈಕ್ ಪವರ್ ಪಂಚ್ ಮತ್ತು ಮೈಲೇಜ್ ಗಳ ಉತ್ತಮ ಕಾಂಬಿನೇಷನ್ ಇದು.

TVS ರೇಡಿಯಂಟ್ ಇನ್ನು ನೀವು ಕಡಿಮೆ ಬೆಲೆಯಲ್ಲಿ ಉತ್ತಮವಾದ ಬೈಕ್ ಬೇಕು ಅಂತ ನೋಡ್ತಿದ್ರೆ ಈ ಬೈಕ್ ಕೂಡ ನೋಡಬಹುದು ಬೈಕ್ ಮಾರ್ಕೆಟ್ ನಲ್ಲಿ ಸದ್ದಿಲ್ಲದೆ ಸಕ್ಕತ್ ಸೇಲ್ ಆಗ್ತಿದೆ ಇದರ ಮೆಟಲ್ ಶೀಟ್ ಕ್ವಾಲಿಟಿ ಮತ್ತು ದೀರ್ಘಕಾಲಿಕ ಬಾಳಿಕೆಗಾಗಿ ಇದನ್ನ ನೋಡ್ತಾರೆ ನೋಡೋಕೆ ಸಿಂಪಲ್ ಇರಬಹುದು ಆದರೆ ಇದು ಕಠಿಣ ಕೆಲಸ ಮಾಡೋರ ಫೇವರೆಟ್ ಸಿಟಿ ರಸ್ತೆ ಇರಲಿ ಗೂಡ್ಸ್ ಟ್ರಾನ್ಸ್ಪೋರ್ಟ್ ಇರಲಿ ಎಲ್ಲದಕ್ಕೂ ಈ ಗಾಡಿ ಚೆನ್ನಾಗಿರುತ್ತೆ ಇಂಜಿನ್ 109.7 7ಸಸಿ ಇದೆ ಅಂದ್ರೆ ಸ್ಪ್ಲೆಂಡರ್ ಬೈಕ್ಗಳಿಗಿಂತ ಸ್ವಲ್ಪ ಜಾಸ್ತಿ ಪವರ್ ಇದರಲ್ಲಿದೆ ಮೈಲೇಜ್ ನಿಮಗೆ ಲೀಟರ್ ಗೆ 62 ಕಿಲೋಮೀಟ ಸರಾಸರಿ ಮೈಲೇಜ್ ಕೊಡುತ್ತೆ ಇದು ತುಂಬಾ ಪ್ರಾಕ್ಟಿಕಲ್ ಮೈಲೇಜ್ ಆನ್ ರೋಡ್ ಪ್ರೈಸ್ ಕಡೆ ಬಂದ್ರೆ ನೀವು ನೋಡ್ತಾ ಇರೋ ಎಐ ಬ್ಲಾಕ್ ಎಡಿಶನ್ ಗೆ ಆನ್ ರೋಡ್ ಪ್ರೈಸ್ ಆವರೇಜ್ 84559 ಇದೆ ಇದು ಅಫೋರ್ಡಬಲ್ ಪ್ರೈಸ್ ನಲ್ಲಿ ಸಿಗೋ ಗಟ್ಟಿ ಮುಟ್ಟಾದ ಬೈಕ್ 90 ಕಿಲೋಮೀಟರ್ ಪರ್ ಹವರ್ ಇದರ ಮ್ಯಾಕ್ಸಿಮಮ್ ಸ್ಪೀಡ್ ಇನ್ನು ರೇಡಿಯೋನ ಪ್ಲಸ್ ಪಾಯಿಂಟ್ ಏನು ಅಂತ ನೋಡೋದಾದ್ರೆ ಮೈಲೇಜ್ ಬೈಕ್ ಗಳಿಗೆ ಹೋಲಿಸಿದ್ರೆ ಇದರ ಮೆಟಲ್ ಶೀಟ್ ಕ್ವಾಲಿಟಿ ತುಂಬಾ ಚೆನ್ನಾಗಿದೆ. ಸಾಮಾನ್ಯವಾಗಿ ಈ ಸೆಗ್ಮೆಂಟ್ ಬೈಕ್ ಗಳಲ್ಲಿ ಬಾಡಿ ಪಾರ್ಟ್ಸ್ ಬೇಗ ಹಾಳಾಗಬಹುದು ಆದರೆ ರೇಡಿಯಂಟ್ ನಲ್ಲಿ ಅದು ತುಂಬಾ ಸ್ಟ್ರಾಂಗ್ ಆಗಿದೆ. ಇದು ನಿಮಗೆ ಲಾಂಗ್ ಟರ್ಮ್ ನಲ್ಲಿ ಕಡಿಮೆ ಮೈಂಟೆನೆನ್ಸ್ ಮತ್ತು ಹೆಚ್ಚು ಭರವಸೆ ಕೊಡುತ್ತೆ. ಲೋಡ್ ಹೇರಿಕೊಂಡು ಓಡಾಡೋರಿಗೆ ಅಥವಾ ಕಾಲೇಜಿಗೆ ಹೋಗೋರಿಗೆ ಕಡಿಮೆ ಬೆಲೆಯಲ್ಲಿ ಒಂದು ಟ್ರಸ್ಟೆಡ್ ಬೈಕ್ ಬೇಕು ಅಂದ್ರೆ ಟಿವಿಎಸ್ ರೇಡಿಯನ್ ಒಂದು ಉತ್ತಮ ಆಯ್ಕೆ. ಬಜಾಜ್ ಪ್ಲಾಟಿನ 110. ಇನ್ನು ಪ್ಲಾಟಿನ 1100 ಮೈಲೇಜ್ ಕಿಂಗ್ ಆದ್ರೆ ಈ ಪ್ಲಾಟಿನ 110 ಆ ಕುಟುಂಬದ ಗಟ್ಟಿ ಹುಡುಗ ಅಂತ ಹೇಳಬಹುದು ಇದು ಮೈಲೇಜ್ ಜೊತೆಗೆ ಪವರ್ ಮತ್ತು ಬಾಳಿಕೆಗೆ ಹೆಚ್ಚು ಫೋಕಸ್ ಮಾಡುತ್ತೆ ರೋಡ್ ನಲ್ಲಿ ಯಾವುದೇ ಸ್ಥಿತಿಗತಿ ಇರಲಿ ಆರಾಮಾಗಿ ಓಡುತ್ತೆ.

ಈಗ ಇದರ ಸಾಮರ್ಥ್ಯಕ್ಕೆ ಬರೋದಾದ್ರೆ ಇಂಜಿನ್ ಸೈಜ್ ಇದರಲ್ಲಿ 115 ಸಿಸಿ ಯ ಅತ್ಯುತ್ತಮ ಇಂಜಿನ್ ಇದೆ ಇದು ಹೆಚ್ಚು ಪವರ್ ನೀಡುತ್ತೆ ಹಾಗೆ ಪ್ಲಾಟಿನ ಹೆಸರಿಗೆ ತಕ್ಕಂತೆ ಸರಾಸರಿ 70 ರಿಂದ 75 ಕಿಲೋಮೀಟರ್ ಮೈಲೇಜ್ ನೀಡೋ ಸಾಮರ್ಥ್ಯ ಹೊಂದಿದೆ ಆನ್ ಆನ್‌ ರೋಡ್ ಪ್ರೈಸ್ ಸುಮಾರು 90 ಸಾವಿರದವರೆಗೆ ಇದೆ ಸ್ಪೆಷಲ್ ಫೀಚರ್ ಕಡೆ ನೋಡಿದ್ರೆ ಇದರಲ್ಲಿ ಎಬಿಎಸ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಟೆಕ್ನಾಲಜಿ ಲಭ್ಯ ಇದೆ. ಅಂದರೆ ಬ್ರೇಕ್ ಹಾಕ್ದಾಗ ಬೈಕ್ ಸ್ಕಿಡ್ ಆಗೋದನ್ನ ಕಡಿಮೆ ಮಾಡುತ್ತೆ. ಸಿಟಿ ಟ್ರಾಫಿಕ್ ನಿಂದ ಹಿಡಿದು ಹಳ್ಳಿಗಳ ಕಷ್ಟದ ರಸ್ತೆಗಳಲ್ಲಿ ಕೂಡ ಕಂಫರ್ಟ್ ಆಗಿ ಓಡಿಸೋವರಿಗೆ ಇದು ಪರ್ಫೆಕ್ಟ್ ಮೈಲೇಜ್ ಪವರ್ ಮತ್ತು ಸೇಫ್ಟಿ ಎಲ್ಲವೂ ಒಟ್ಟಿಗೆ ಬೇಕು ಅನ್ನೋವರಿಗೆ ಬಜಾಜ್ ಪ್ಲಾಟಿನ ಕೂಡ ಬೆಸ್ಟ್ ಬೈಕ್ ಅಂತ ಹೇಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments