ನಿಮಗೆ ಬ್ರೈನ್ ಆಫ್ ದ ಕಂಪ್ಯೂಟರ್ ಆರ್ ಮೊಬೈಲ್ ಅಂದ್ರೆ ಪ್ರೊಸೆಸರ್ ಬಗ್ಗೆ ನಾನು ಇವತ್ತು ನಿಮಗೆ ಎಕ್ಸ್ಪ್ಲೈನ್ ಮಾಡ್ತೀನಿ ಅಂದ್ರೆ ಯಾವ ಬ್ರಾಂಡ್ ಚೂಸ್ ಮಾಡಬೇಕು ಯಾವ ತರ ಪ್ರೊಸೆಸರ್ ನ ನಾವು ತಗೋಬೇಕು ಅದರ ಬಗ್ಗೆ ನಾನು ಇವತ್ತು ನಿಮಗೆ ಎಕ್ಸ್ಪ್ಲೈನ್ ಮಾಡ್ತೀನಿ ಓಕೆ ನಾವು ಪ್ರೊಸೆಸರ್ ನ ಬ್ರೈನ್ ಆಫ್ ದ ಕಂಪ್ಯೂಟರ್ ಅಂತೀವಿ ಏನಕ್ಕೆ ಅಂದ್ರೆ ಅದು ನಾವು ಕೊಟ್ಟೋ ಇನ್ಪುಟ್ ನ ಸಿಸ್ಟಮ್ ನಾವು ಕೊಡೋ ಇನ್ಪುಟ್ ಅನ್ನೋ ಇಲ್ಲ ನಮ್ಮ ಮೊಬೈಲ್ ಅಲ್ಲಿ ಕೊಡೋ ಇನ್ಪುಟ್ ಅನ್ನ ಅದು ಪ್ರೋಸೆಸ್ ಮಾಡ್ಬಿಟ್ಟು ನಮಗೆ ಔಟ್ಪುಟ್ ಕೊಡುತ್ತೆ ಅದಕ್ಕೆ ನಾವು ಅದಕ್ಕೆ ಬ್ರೈನ್ ಆಫ್ ಅಥವಾ ಕಂಪ್ಯೂಟರ್ ಅಂತೀವಿ ನಮ್ಮ ಹ್ಯೂಮನ್ ಬ್ರೈನ್ ಯಾವ ತರ ವರ್ಕ್ ಮಾಡುತ್ತೋ ಮನುಷ್ಯನ ಬ್ರೈನ್ ಯಾವ ತರ ವರ್ಕ್ ಮಾಡುತ್ತೋ ಅದೇ ತರ ಈ ಪ್ರೊಸೆಸರ್ ಕೂಡ ಸಿಸ್ಟಮ್ ಅಲ್ಲಿ ಇಲ್ಲ ಮೊಬೈಲ್ ಅಲ್ಲಿ ವರ್ಕ್ ಮಾಡುತ್ತೆ ಓಕೆ ನಾನು ನಿಮಗೆ ಇವತ್ತು ಮೊಬೈಲ್ ಪ್ರೊಸೆಸರ್ ಬಗ್ಗೆ ಫಸ್ಟ್ ಎಕ್ಸ್ಪ್ಲೈನ್ ಮಾಡ್ತೀನಿ ಆ ಮೊಬೈಲ್ ಪ್ರೊಸೆಸರ್ ಅಲ್ಲಿ ಮೇನ್ ಇರೋದು ಮೇನ್ ಬ್ರಾಂಡ್ ಇರೋದು.
ನಿಮಗೆ ಪರ್ಫಾರ್ಮೆನ್ಸ್ ಜಸ್ಟ್ ಪರ್ಫಾರ್ಮೆನ್ಸ್ ನೋಡ್ತಾರೆ ಅವರು ಆರ್ಕಿಟೆಕ್ಚರ್ ಬಗ್ಗೆ ಸ್ವಲ್ಪನು ಥಿಂಕ್ ಮಾಡಲ್ಲ ಅದರಿಂದ ಅದು ತುಂಬಾ ಹೀಟ್ ಆಗುತ್ತೆ ಅವರು ಜಾಸ್ತಿ ಕೋರ್ ಮಾಡೋದಕ್ಕೆ ನೋಡ್ತಾರೆ ಲೈಕ್ ಹೀಲೋ x10 elo x20 elex 25 ಅಂತ ಪ್ರೊಸೆಸರ್ ಗಳಿದೆ ಅದರಿಂದ ಅದಕ್ಕೆ ಹೀಟ್ ಹೀಟ್ ಹೀಟ್ ಹೀಟ್ ಡೆಸಿಪೇಷನ್ ತುಂಬಾ ಕಮ್ಮಿ ಇರುತ್ತೆ ಅದರಲ್ಲಿ ಅಂದ್ರೆ ಹೀಟ್ ಡೆಸಿಪೇಷನ್ ಆಗಲ್ಲ ಅದರಿಂದ ಮೊಬೈಲ್ ತುಂಬಾ ಹೀಟ್ ಆಗುತ್ತೆ ಅದು ನೀವು ನೋಡಬಹುದು ಕಮ್ಮಿ ದೊಡ್ಡ ಮೊಬೈಲ್ ಅಂದ್ರೆ ಈಗ ಮೈಕ್ರೋ ಮ್ಯಾಕ್ಸ್ ಮೊಬೈಲ್ ಇರಬಹುದು ಮೀಡಿಯಾ ಟೆಕ್ ಪ್ರೊಸೆಸರ್ ಹಾಕಿರ್ತಾರೆ ಅದರಲ್ಲಿ ಅದಕ್ಕೆ ದುಡ್ಡು ಕಮ್ಮಿ ಇರುತ್ತೆ ರೇಟ್ ಕಮ್ಮಿ ಇರುತ್ತೆ.
ಮೈಕ್ರೋ ಮ್ಯಾಕ್ಸ್ ಮೊಬೈಲ್ ಗೆ ಮೊಬೈಲ್ ಗಳಲ್ಲಿ ಏನಕ್ಕೆ ಅಂದ್ರೆ ಅದು ಮೀಡಿಯಾ ಟೆಕ್ ಪ್ರೊಸೆಸರ್ ಯೂಸ್ ಮಾಡಿರ್ತಾರೆ ಏನಕ್ಕೆ ಅಂದ್ರೆ ಕ್ವಾಲ್ಕಮ್ ಪ್ರೊಸೆಸರ್ ಗಳು ತುಂಬಾ ರೇಟ್ ಜಾಸ್ತಿ ಏನಕ್ಕೆ ಅಂದ್ರೆ ಅವರು ಅದರಲ್ಲಿ ಏನು ಆರ್ಕಿಟೆಕ್ಚರ್ ಅನ್ನ ತುಂಬಾ ಚೆನ್ನಾಗಿ ಬಿಲ್ಡ್ ಮಾಡಿರ್ತಾರೆ ಅಂಡ್ ಅದು ಹೀಟ್ ಡಿಸಿಪೇಷನ್ ತುಂಬಾ ಚೆನ್ನಾಗಿ ಆಗುತ್ತೆ ಅದರಲ್ಲಿ ಲೈಕ್ snapdragon 200 ಇರಬಹುದು 400 410 450 800 801 810 ಈಗ 8:30 820 ಎಲ್ಲ ಬಂದಿದೆ ಅದರಲ್ಲಿ ಅವರು ಆರ್ಕಿಟೆಕ್ಚರ್ ಮತ್ತೆ ಎಲ್ಲಾ ಹೀಟ್ ಈ ಡೆಸಿಬಿಷನ್ ಎಲ್ಲಾ ತುಂಬಾ ಚೆನ್ನಾಗಿ ಬಿಲ್ಡ್ ಮಾಡಿರ್ತಾರೆ ಬಟ್ ನೀವು ಮೀಡಿಯಾ ಟೆಕ್ ಗೆ ಬಂದ್ರೆ ಅದರಲ್ಲಿ ಆತರ ಇರಲ್ಲ ಅವರು ತುಂಬಾ ಚೀಪ್ ಆಗಿ ಬಿಲ್ಡ್ ಮಾಡ್ತಾರೆ ನೀವೀಗ ಈ ಮೀಡಿಯಾ ಟೆಕ್ ಮತ್ತೆ ಕ್ವಾಲ್ಕಮ್ ಅನ್ನ ನೀವು ಸಿಸ್ಟಮ್ ಅಂದ್ರೆ ಕಂಪ್ಯೂಟರ್ ಪ್ರೊಸೆಸರ್ ಗಳಿಗೆ ಕಂಪೇರ್ ಮಾಡೋದಾದ್ರೆ ನೀವು ಮೇನ್ ಕಂಪ್ಯೂಟರ್ ಅಲ್ಲಿ ಎರಡು ಪ್ರೊಸೆಸರ್ ಗಳಿದೆ ಎರಡು ಬ್ರಾಂಡ್ ಇದೆ ಮೇನ್ ಎಂ ಡಿ ಅಂಡ್ ಇಂಟೆಲ್ ನೀವು ಕಂಪೇರ್ ಮಾಡೋದಾದ್ರೆ ಮೊಬೈಲ್ ಮತ್ತೆ ಸಿಸ್ಟಮ್ ಪ್ರೊಸೆಸರ್ ನ ಮೀಡಿಯಾ ಟೆಕ್ ಅನ್ನ ನೀವು ಎಂಡಿ ಕಂಪೇರ್ ಮಾಡಬಹುದು.
ಅದೇ ರೀತಿ ಕ್ವಾಲ್ಕಮ್ ನಾವು ಇಂಟೆಲ್ ಪ್ರೊಸೆಸರ್ ಗಳಿಗೆ ಕಂಪೇರ್ ಮಾಡಬಹುದು ನಾನು ನಿಮಗೆ ಹೇಳೋದು ಏನು ಅಂದ್ರೆ ನೀವು ಪ್ರೊಸೆಸರ್ ನ ಮೊಬೈಲ್ ಅಲ್ಲಿ ಮೊಬೈಲ್ ಪ್ರೊಸೆಸರ್ ನೀವು ಮೊಬೈಲ್ ತಗೊಳ್ಬೇಕಾದ್ರೆ ಮೇನ್ ಪ್ರೊಸೆಸರ್ ನೋಡಬೇಕಾಗಿರೋದು ಮೀಡಿಯಾ ಟೆಕ್ ಇಲ್ಲ ಕ್ವಾಲ್ಕಮ್ ಇದ್ಯಾ ಕ್ವಾಲ್ಕಮ್ snapdragon ಪ್ರೊಸೆಸರ್ ಇದಿಯಾ ಇಲ್ಲ ಮೀಡಿಯಾ ಟೆಕ್ ಪ್ರೊಸೆಸರ್ ಇದಿಯಾ ಅಂತ ನೀವು ಫಸ್ಟ್ ನೋಡಿ ಮೀಡಿಯಾ ಟೆಕ್ ಗಿಂತ ಕ್ವಾಲ್ಕಮ್ ಪ್ರೊಸೆಸರ್ ಏನಾದ್ರು ಇದೆ ಅಂದ್ರೆ ಮೊಬೈಲ್ನ ಅದನ್ನ ಪ್ರಿಫರ್ ಮಾಡಿದೀನಿ ನಾನು ಮೀಡಿಯಾ ಟೆಕ್ ಚೆನ್ನಾಗಿಲ್ಲ ಅಂದ್ರೆ ಅದು ತುಂಬಾ ಏನು ಪರ್ಫಾರ್ಮೆನ್ಸ್ ಯಾವುದು ಚೆನ್ನಾಗಿಲ್ಲ ಅಂತ ನಾನು ಹೇಳ್ತಿಲ್ಲ ನಿಮಗೆ ಚೀಪ್ ಮೊಬೈಲ್ ಬೇಕು ಅಂದ್ರೆ ಕಮ್ಮಿ ದುಡ್ಡಿನ ಮೊಬೈಲ್ ಬೇಕು ಅಂದ್ರೆ ಕ್ವಾಲ್ಕಮ್ ನೇ ತಗೋಬಹುದು ಅದೇ ರೀತಿ ನಿಮಗೆ ದುಡ್ಡು ಜಾಸ್ತಿ ದುಡ್ಡು ಅಂದ್ರೆ ಬಡ್ಜೆಟ್ ಜಾಸ್ತಿ ನಿಮ್ಮದು ಒಳ್ಳೆ ಮೊಬೈಲ್ ತಗೋತೀನಿ ಅಂದ್ರೆ ಒಳ್ಳೆ ಹೈ ಎಂಡ್ ಮೊಬೈಲ್ ತಗೋತೀನಿ ಅಂದ್ರೆ ನೀವು ಕ್ವಾಲ್ಕಮ್ ಇರೋ ಕ್ವಾಲ್ಕಮ್ ಪ್ರೊಸೆಸರ್ ಮೊಬೈಲ್ ನೇ ತಗೋಬಹುದು ಅದೇ ರೀತಿ ಸಿಸ್ಟಮ್ ಅಲ್ಲೂ ಕೂಡ ಅಷ್ಟೇ ನಿಮಗೆ ಎಂಡಿ ಪ್ರೊಸೆಸರ್ ಚೆನ್ನಾಗಿ ಚೆನ್ನಾಗಿಲ್ಲ ಅಂತ ಹೇಳ್ತಿಲ್ಲ ಎಂಡಿ ಪ್ರೊಸೆಸರ್ ನಿಮಗೆ ಅವರು ಆರ್ಕಿಟೆಕ್ಚರ್ ಬಗ್ಗೆ ಥಿಂಕ್ ಮಾಡಲ್ಲ ಕಮ್ಮಿ ದುಡ್ಡಿಗೆ ಸಿಗುತ್ತೆ.
ನಿಮಗೆ ಎಂಡಿ ಪ್ರೊಸೆಸರ್ ಸಿಗುತ್ತೆ ಬಟ್ ಇಂಟೆಲ್ ಆದ್ರೆ ವೆರಿ ಕಾಸ್ಟ್ಲಿ ಅದು ತುಂಬಾ ದುಡ್ಡು ಜಾಸ್ತಿ ಇದೆ ಬಟ್ ಪರ್ಫಾರ್ಮೆನ್ಸ್ ಹಾಗೆ ಇರುತ್ತೆ ಸೋ ನಾನು ನಿಮಗೆ ಏನು ಅಂದ್ರೆ ನಿಮಗೆ ಕ್ವಾಲ್ಕಮ್ ಪ್ರೊಸೆಸರ್ ಮತ್ತೆ ಸಿ ಮೊಬೈಲ್ ಆದ್ರೆ ಕ್ವಾಲ್ಕಮ್ ಪ್ರೊಸೆಸರ್ ಇರೋ ಮೊಬೈಲ್ ನ ತಗೊಳ್ಳೋಕೆ ನಾನು ಪ್ರಿಫರ್ ಮಾಡ್ತೀನಿ ಅದೇ ರೀತಿ ಸಿಸ್ಟಮ್ ಅಲ್ಲಿ ಆದ್ರೆ ನೀವು ಇಂಟೆಲ್ ಪ್ರೊಸೆಸರ್ ಪ್ರೊಸೆಸರ್ ನ ತಗೊಳ್ಳೋದಕ್ಕೆ ನಿಮಗೆ ಪ್ರಿಫರ್ ಮಾಡ್ತೀನಿ ನೀವು ಗೇಮಿಂಗ್ ಪ್ರೊಸೆಸರ್ ಬಿಲ್ಡ್ ಮಾಡಬೇಕು ಅಂದ್ರೆ ನೀವು ಎಂಡಿ ಪ್ರಿಫರ್ ಮಾಡಬಹುದು ಎಂಡಿ ಗೇಮಿಂಗ್ ಪ್ರೊಸೆಸರ್ ಗಳು ತುಂಬಾ ಚೆನ್ನಾಗಿದೆ ನಿಮಗೆ ಗೇಮಿಂಗ್ ಆದ್ರೆ ಎಂಡಿ ತಗೊಳ್ಳೋದಕ್ಕೆ ನಾನು ಇದು ಮಾಡ್ತೀನಿ ಕಮ್ಮಿ ದುಡ್ಡಿ ಕೂಡ ಸಿಗುತ್ತೆ ಸಿಗುತ್ತೆ ಓಕೆ ನೀವು ಪ್ರೊಸೆಸರ್ ನ ಯಾವ ತರ ಚೂಸ್ ಮಾಡಬೇಕು ಇವತ್ತು ಅಂತ ತಿಳ್ಕೊಂಡಿದ್ದೀರಾ ಅಂತ ಅನ್ಕೋತೀನಿ ನಿಮಗೆ ಇದರ ಬಗ್ಗೆ ಏನಾದ್ರೂ ಏನೇ ಡೌಟ್ ಇದ್ರು ಕೆಳಗಡೆ ಕಾಮೆಂಟ್ ಮಾಡಬಹುದು.