ತುಂಬಾ ಜನರಿಗೆ ತುಂಬಾ ತರ ಡೌಟ್ಸ್ ಇದೆ Flipkart ಅವರು ರೀಸೆಂಟ್ ಆಗಿ Flipkart ಅಲ್ಲಿ ಯಾವ್ ಯಾವ್ ಐಫೋನ್ ಯಾವ್ ಯಾವ ಪ್ರೈಸ್ಗೆ ತರ್ತೀವಿ ಅಂತ ಹೇಳ್ಬಿಟ್ಟು ಐಫೋನ್ ಪ್ರೈಸಸ್ ನ ರಿವೀಲ್ ಮಾಡಿದ್ರು ಅವರು ಪ್ರೈಸಸ್ ನ ರಿವೀಲ್ ಮಾಡಿದ್ದೆ ಮಾಡಿದ್ದು ಫಸ್ಟ್ ಶಾಕ್ ಆಗಿದ್ದು ಆ ಲೆವೆಲ್ ಅಲ್ಲಿ ಶಾಕ್ ಆದೆ ರೀಸನ್ ಏನು ಅಂದ್ರೆ ಫಾರ್ ದ ಫಸ್ಟ್ ಟೈಮ್ ಟೈಮ Flipkart ಹಿಸ್ಟರಿಯಲ್ಲೇ ಐಫೋನ್ಸ್ ನಿಮಗೆ ಇಷ್ಟೇ ಕಮ್ಮಿ ಪ್ರೈಸ್ಗೆ ಸಿಗತಾ ಇರೋದು. ಫೋನ್ 14 ನಿಮಗೆ 40,000ಕ್ಕೆ ಸಿಗತಾ ಇದೆ. ಫೋನ್ 15 ನಿಮಗೆ Flipkart ಅಲ್ಲಿ ಸಿಗೋದಿಲ್ಲ. Amazon ಅಲ್ಲಿ ಸಿಗುತ್ತೆ. ನಾವಇನ್ನ ಪ್ರೈಸ್ ರಿವೀಲ್ ಮಾಡಿಲ್ಲ ನಿಮಗೊಂದು 45,000 ರೇಂಜ್ ಅಲ್ಲಿ ಸಿಗುತ್ತೆ. ಫೋನ್ 16 520,000ಕ್ಕೆ ಸಿಗುತ್ತೆ ಫೋನ್ 16 Pro 70,000ಕ್ಕೆ ಸಿಗುತ್ತೆ. ಫೋನ್ 16 Pro ಮ್ಯಾಕ್ಸ್ ನಿಮಗೆ 90,000ಕ್ಕೆ ಸಿಗುತ್ತೆ. ಫಾರ್ ದ ಫಸ್ಟ್ ಟೈಮ್ ನಾನು ಹೇಳ್ತಿದೀನಲ್ಲ ಇಷ್ಟೇ ಕಮ್ಮಿ ಪ್ರೈಸ್ಗೆ ನಿಮಗೆ ಐಫೋನ್ ಸಿಗತಾ ಇರೋದು. ತುಂಬಾ ಜನ ಕೇಳ್ತಿದ್ದೀರಾ ಯಾವುದು ತಗೊಂಡ್ರೆ ಬೆಟರ್ ಆಗಿರುತ್ತೆ ಯಾವುದು ವ್ಯಾಲ್ಯೂ ಫಾರ್ ಮನಿ ಸೊ ಬ್ರೋ ಸಜೆಸ್ಟ್ ಮಾಡಿ ಅದನ್ನೇ ತಗೊಂತೀವಿ ಅಂತ ಹೇಳ್ಬಿಟ್ರೆ ತುಂಬಾ ಜನ ಕೇಳ್ತಿದ್ರಿ ಅದಕ್ಕೋಸ್ಕರ ಒಂದು ಡೆಡಿಕೇಟೆಡ್ ವಿಡಿಯೋ ಮಾಡ್ತಿದೀನಿ ನಿಮಗೆ ಏನೇನೆಲ್ಲ ಡೌಟ್ಸ್ ಇದೆಯೋ ಅದಷ್ಟು ಕೂಡ ಕ್ಲಿಯರ್ ಆಗುತ್ತೆ ನಿಮಗೆ ಒಂದು ಸ್ವಲ್ಪ ಡೌಟ್ ಇರುತ್ತೆ ಇದೇ ಪ್ರೈಸ್ಗೆ ಐಫೋನ್ಸ್ ಸಿಗುತ್ತಾ ಬ್ರೋ ಅಂತ ಹೇಳಿ ನಿಮಗೆ ಸಿಗುತ್ತೆ ಆದ್ರೆ ನೀವು ಆಕ್ಟಿವ್ ಆಗಿರಬೇಕು ಅಷ್ಟೇ ಒಂದು ಸ್ವಲ್ಪ ಹುಷಾರಾಗಿ ಒಂದು ಸ್ವಲ್ಪ ಟೈಮ್ ತಗೊಂಡು ಆಕ್ಟಿವ್ ಆಗಿ ಕೊಂತಿದ್ದೀರಾ ಅಂದ್ರೆ 100% ಈ ಒಂದು ಪ್ರೈಸ್ಗೆ ನಿಮಗೆ ಐಫೋನ್ಸ್ ಆದ್ರೆ ಸಿಗುತ್ತೆ.
Flipkart ಅಲ್ಲಿ ಹೋಗಿ ನೋಡಿದ್ರೆ ಪ್ರೈಸ್ ತುಂಬಾ ಜಾಸ್ತಿ ಇದೆ ಇನ್ನ ಕಮ್ಮಿ ಆಗಿಲ್ಲಲ್ಲ ಅಂತ ಹೇಳ್ಬಿಟ್ಟು ತುಂಬಾ ಜನ ಕೇಳ್ತಿದ್ದೀರಾ ಇವಾಗ ನಿಮಗೆ ಪ್ರೈಸ್ ಅನ್ನೋದು ಕಮ್ಮಿ ಆಗೋದಿಲ್ಲ. Flipkart ಸೇಲ್ ಸ್ಟಾರ್ಟ್ ಆಗುತ್ತಲ್ಲ ಆವಾಗ ನಿಮಗೆ ಕಮ್ಮಿ ಆಗುತ್ತೆ. 21ನೇ ತಾರೀಕಿಂದ ಸ್ಟಾರ್ಟ್ ಆಗುತ್ತೆ 21ನೇ ತಾರೀಕು ಮಧ್ಯರಾತ್ರಿ ಸ್ಟಾರ್ಟ್ ಆಗುತ್ತೆ ಅದು ಕೂಡ ಪ್ಲಸ್ ಮೆಂಬರ್ಸ್ ಗೆ ನಿಮ್ಮ ಹತ್ರ ಪ್ಲಸ್ ಮೆಂಬರ್ಶಿಪ್ ಇಲ್ಲ ಅಂದ್ರೆ ನಿಮಗೆ 22ನೇ ತಾರೀಕು ಮಧ್ಯರಾತ್ರಿಯಿಂದ ಸ್ಟಾರ್ಟ್ ಆಗುತ್ತೆ ನಾನು ನಿಮಗೆ ಏನು ಸಜೆಸ್ಟ್ ಮಾಡ್ತೀನಿ ಅಂದ್ರೆ ನಿಮ್ಮ ಕೈಯಲ್ಲಿ ಆಯ್ತು ಅಂದ್ರೆ Flipkart ಪ್ಲಸ್ ಮೆಂಬರ್ಶಿಪ್ ತಗೊಳ್ಳಿ ಇಲ್ಲ ಅಂದ್ರೆ ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಮೆಂಬರ್ಸ್ ಹತ್ರ ಯಾರೋ ಒಬ್ಬರ ಹತ್ರ ಮೆಂಬರ್ಶಿಪ್ ಆದ್ರೆ ಇರುತ್ತೆ ಅದನ್ನ ಇಸ್ಕೊಳ್ಳಿ ರೀಸನ್ ಏನು ಅಂದ್ರೆ ಆ ಮೆಂಬರ್ಶಿಪ್ ನೀವು ಇಸ್ಕೊಂಡಿದ್ದೀರಾ ಅಂದ್ರೆ ಇನ್ನ ಈಸಿಯಾಗಿ ಈ ಒಂದು ಐಫೋನ್ಸ್ ನಿಮಗೆ ಸಿಗುತ್ತೆ ಅಂತಾನೆ ಹೇಳಬಹುದು ಅವಾಗ ತುಂಬಾ ಕಮ್ಮಿ ಜನ ಇರ್ತಾರೆ.
ನಿಮಗೂ ಕೂಡ ಐಫೋನ್ ಸಿಗುತ್ತೆ ಅದೇ ನೀವೇನಾದ್ರೂ ಒಂದು ಸ್ವಲ್ಪ ಕಮರ್ಷಿಯಲ್ ಅಲ್ಲಿ ಬಂದುಬಿಟ್ಟಿದೆ ಅಂದ್ರೆ ಮೆಂಬರ್ಶಿಪ್ ಇಲ್ಲದೆ ಇರೋ ಸೇಲ್ಗೆ ನೀವೇನಾದ್ರೂ ಬಂದಿದ್ದೀರಾ ಅಂದ್ರೆ ಅಲ್ಲಿ ತುಂಬಾ ಜನ ಇರ್ತಾರೆ ತುಂಬಾ ಜನ ಟ್ರೈ ಮಾಡ್ತಾ ಇರ್ತಾರೆ ಅವಾಗ ಈ ಮೊಬೈಲ್ ಸಿಗೋ ಚಾನ್ಸಸ್ ಕೂಡ ತುಂಬಾನೇ ಕಮ್ಮಿ ಇರುತ್ತೆ ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಮೆಂಬರ್ಸ್ ಹತ್ರ ಯಾರ ಹತ್ರನಾದ್ರೂ ಪ್ಲಸ್ ಮೆಂಬರ್ಶಿಪ್ ಇತ್ತು ಅಂದ್ರೆ ಅದನ್ನ ಇಸ್ಕೊಂಡು ರೆಡಿ ಇರಿ ಆವಾಗ ನಿಮಗೆ ಈ ಒಂದು ಐಫೋನ್ ಸಿಗುತ್ತೆ ಇನ್ನ ಎರಡನೇದು ಬಂದ್ಬಿಟ್ಟು ತುಂಬಾ ಚೆನ್ನಾಗಿ ಕೇಳಿರೋದು ಐಫೋನ್ 15 Pro 15 Pro ಮ್ಯಾಕ್ಸ್ ಈ ಮೊಬೈಲ್ಸ್ ಏನಾದ್ರೂ ಆಫರ್ ಇದೆಯಾ ಬ್ರೋ ಅಂತ ಹೇಳಿ ಇದು ಪ್ರೊಡಕ್ಷನ್ ಕೂಡ ನಡೀತಾ ಇಲ್ಲ ಏನಾಗುತ್ತೆ ಅಂದ್ರೆ iPhone ಅವರು ಪ್ರತಿ ವರ್ಷ ಹೊಸ ಪ್ರೊ ಮಾಡೆಲ್ಸ್ ಬಿಟ್ಟ ತಕ್ಷಣ ಹಳೆ ಪ್ರೊ ಮಾಡೆಲ್ಸ್ ಇಂತ ಪ್ರೊಡಕ್ಷನ್ ಸ್ಟಾಪ್ ಮಾಡ್ತಾರೆ. ಐಫೋನ್ 15 ಸೀರೀಸ್ ಕೂಡ ಅದೇ ರೀತಿಯಾಗಿತ್ತು. ಇವಾಗ ಹೊರಗಡೆನು ಕೂಡ ನಿಮಗೆ 15 ಸೀರೀಸ್ ಸಿಕ್ತಾ ಇಲ್ಲ. ಆಲ್ಮೋಸ್ಟ್ ಆಲ್ 16 ಸೀರೀಸ್ ಅಂತಾನೆ ಹೇಳಬಹುದು. ನನಿಗೆ ಕೇಳಿದ್ರು ಕೂಡ ಫೋನ್ 15 ಸೀರೀಸ್ ಕಮ್ಮಿಗೆ ಸಿಕ್ಕಿದ್ರು ಕೂಡ ಪ್ರೊ ಮಾಡೆಲ್ಸ್ ತಗೊಳೋದಕ್ಕೆ ಆದ್ರೆ ಹೋಗ್ಬೇಡಿ ಬೆಟರ್ ನೀವು ಫೋನ್ 16 Pro ಮಾಡೆಲ್ಸ್ ಆದ್ರೆ ತಗೊಳ್ಳಿ. ಅದು ನಿಮಗೆ ಕಮ್ಮಿ ಪ್ರೈಸ್ಗೆ ಸಿಕ್ತಾ ಇದೆ ನಿಮಗೆ ವ್ಯಾಲ್ಯೂ ಫಾರ್ ಮನಿ ಆಗುತ್ತೆ.
ಒಂದು ಸ್ವಲ್ಪ ಜನ ಎಷ್ಟು ಚೆನ್ನಾಗಿ ಕ್ವೆಶ್ಚನ್ ಕೇಳ್ತಿದ್ದಾರೆ ಅಂದ್ರೆ ಒಂದು ಸ್ವಲ್ಪ ಶಾಕ್ ಆಗುತ್ತೆ ರೀಸನ್ ಏನು ಅಂದ್ರೆ ರೀಸೆಂಟ್ ಆಗಿ iPhone 17 ಸೀರೀಸ್ ಲಾಂಚ್ ಆಯ್ತಲ್ಲ ಬ್ರೋ iPhone 16 Pro ತಗೊಳೋದ ಇಲ್ಲ ಅಂದ್ರೆ iPhone 17 ತಗೊಳೋದ ಇವೆರಡರಲ್ಲಿ ಯಾವುದು ಬೆಸ್ಟ್ ಅಂತ ಹೇಳ್ಬಿಟ್ಟು ಕೇಳ್ತಿದ್ದಾರೆ ನನಿಗೆ ಕೇಳಿದ್ರೆ ಆಲ್ವೇಸ್ ಗೋ ಫಾರ್ ಪ್ರೊ ಸೊ ಪ್ರೊ ಮಾಡೆಲ್ಸ್ ಯಾವತ್ತೇ ಆಗ್ಲಿ ಪ್ರಯೋರಿಟಿ ಆಗಿ ಇಟ್ಕೊಳ್ಳಿ ಐಫೋನ್ 16 Pro ನಿಮಗೆ ತುಂಬಾ ಚೆನ್ನಾಗಿರುತ್ತೆ ತುಂಬಾ ಬೆಟರ್ ಆಗಿರುತ್ತೆ iPhone 17 ಗೆ ಕಂಪೇರ್ ಮಾಡಿದ್ರೆ ರೀಸನ್ ಏನು ಅಂತ ಹೇಳ್ಬಿಟ್ಟು ಹೇಳ್ತೀನಿ ಫಸ್ಟ್ಲಿ ನಿಮಗೆ ಇನ್ ಹ್ಯಾಂಡ್ ಫೀಲ್ ನೀವು ಬೇಸಿಕ್ ಮಾಡೆಲ್ ಯಾವುದಾದ್ರೂ ತಗೊಳ್ಳಿ ನಿಮಗೆ ಅಷ್ಟು ಫೀಲ್ ಇರೋದಿಲ್ಲ ಆದ್ರೆ ನೀವು ಪ್ರೋ ಮಾಡೆಲ್ ಕೈಯಲ್ಲಿ ಇಟ್ಕೊಂಡಿದ್ದೀರಾ ಅಂದ್ರೆ ನಿಮ್ಮ ಫೀಲೇ ಬೇರೆ ಇರುತ್ತೆ ಹಾಗೆ ಬಂದ್ಬಿಟ್ಟು ಆ ಲೀವಿಂಗ್ ಕೂಡ ತುಂಬಾನೇ ಚೆನ್ನಾಗಿರುತ್ತೆ ಆ ಕೈಯಲ್ಲಿ ಇಟ್ಕೊಂಡ ತಕ್ಷಣ ಆ ಪ್ರೀಮಿಯಂ ಫೀಲ್ ನ ನೀವು ಫೀಲ್ ಮಾಡ್ತೀರಾ ಅಷ್ಟೇ ಚೆನ್ನಾಗಿ ನಿಮಗೆ ಪ್ರೋ ಮಾಡೆಲ್ಸ್ ಆದ್ರೆ ಇರುತ್ತೆ ನಿಮಗೆ ಬಿಲ್ಟ್ ಕ್ವಾಲಿಟಿ ಚೆನ್ನಾಗಿರುತ್ತೆ ಪ್ರೋ ಮಾಡೆಲ್ಸ್ ಅಲ್ಲಿ ನಿಮಗೆ ಟೆಲಿಫೋಟೋ ಸೆನ್ಸರ್ ನ ಆಡ್ ಮಾಡಿರ್ತಾರೆ ಹಾಗೆ ಬಂದ್ಬಿಟ್ಟು ಪ್ರೊಸೆಸರ್ ಕೂಡ ನಿಮಗೆ ತುಂಬಾನೇ ಚೆನ್ನಾಗಿರುತ್ತೆ ಗೇಮಿಂಗ್ಗೂ ಕೂಡ ನಿಮಗೆ ಪರ್ಫೆಕ್ಟ್ ಅಂತಾನೆ ಹೇಳಬಹುದು ಬೇಸ್ ಮಾಡೆಲ್ ತಗೊಳೋ ಬದಲು ನರಾಮಾಗಿ ನೀವು ಪ್ರೋ ಮಾಡೆಲ್ ತಗೋಬಹುದು ಇವಾಗ ಐಫೋನ್ 16 pro ನೇ ತಗೊಳಿ ನಿಮಗೆ ಹತ್ತತ್ರ 70ಗೆ ಸಿಗತಾ ಇದೆ ಅದೇ ನೀವು ಐಫೋನ್ 17 ಬೇಸ್ ಮಾಡೆಲ್ ತಗೋಬೇಕು ಅಂದ್ರೆ 83000 ಆಗುತ್ತೆ ಮತ್ತೆ ನೀವು ಎಕ್ಸ್ಟ್ರಾ 13ವರಸಾವದವರೆಗೂ ಕೊಡಬೇಕಾಗುತ್ತೆ ನನಿಗೆ ಕೇಳಿದ್ರೆ ಫೋನ್ 17 ತಗೋಬೇಡಿ ಆರಾಮಾಗಿ ಫೋನ್ 16 Pro ತಗೊಳ್ಳಿ. ಇನ್ನ ನೆಕ್ಸ್ಟ್ ಬಂದ್ಬಿಟ್ಟು ತುಂಬಾ ಜನ ಕೇಳ್ತಾ ಇರೋ ಕ್ವಶ್ಚನ್ ಬಂದ್ಬಿಟ್ಟು ಇವಾಗ ಬೇಸ್ ಮಾಡೆಲ್ ಅಲ್ಲೇ ಫೋನ್ 14 ಕಮ್ಮಿಗೆ ಸಿಗ್ತಾ ಇದೆ 15 ಸಿಕ್ತಾ ಇದೆ 16 ಕೂಡ ಕಮ್ಮಿ ಪ್ರೈಸ್ಗೆ ಸಿಗ್ತಾ ಇದೆ. ಈ ಮೂರರಲ್ಲಿ ಯಾವುದು ತಗೋಬೇಕು ಬ್ರೋ ಅಂತ ಹೇಳ್ಬಿಟ್ಟು ಕೇಳ್ತಿದ್ದಾರೆ. ಇವಾಗ ಸಿಂಪಲ್ ಆಗಿ ಹೇಳ್ತೀನಿ ನಿಮಗೆ ಮೇಜರ್ ಡಿಫರೆನ್ಸ್ ಎಷ್ಟಿದೆ ಅಪ್ಪಾ 5000 ದಿಂದ000 ರೂ. ನಮಗೆ ಡಿಫರೆನ್ಸ್ ಇದೆ.
ಇವಾಗ iPhone 14 ತಗೊಳಿ 40,000ಕ್ಕೆ ಸಿಗ್ತಾ ಇದೆ. ಫೋನ್ 15 ತಗೊಳಿ ನಿಮಗೆ ಒಂದು 45,000ಕ್ಕೆ ಸಿಗುತ್ತೆ. ಫೋನ್ 16 ತಗೊಳಿ ನಿಮಗೆ 52000ಕ್ಕೆ ಸಿಗತಾ ಇದೆ. ಮ್ಯಾಕ್ಸಿಮಮ್ ಅಂದ್ರೆ ನಿಮಗೆ 55 5000 ಡಿಫರೆನ್ಸ್ ಅಂತಾನೆ ಹೇಳಬಹುದು. ಇವಾಗ 55 5000 ಡಿಫರೆನ್ಸ್ನು ಕೂಡ ಒಂದು ಸ್ವಲ್ಪ ಹೊತ್ತು ನಾವು ಕನ್ಸಿಡರ್ ಆದ್ರೆ ಮಾಡೋಣಂತೆ. ಐಫೋನ್ 14 ಗೂ ಫೋನ್ 15 ಗೂ ಮೇಜರ್ ಡಿಫರೆನ್ಸ್ ನೋಡೋದಾದ್ರೆ ನಿಮಗೆ ಲುಕ್ ವೈಸ್ ಒಂದು ಸ್ವಲ್ಪ ಚೇಂಜ್ ಆಗುತ್ತೆ. ಅದೇ ಐಫೋನ್ 15 ಅಲ್ಲಿ ನಿಮಗೆ ಡೈನಾಮಿಕ್ ಐಲ್ಯಾಂಡ್ ಇರುತ್ತೆ. ಇದು ನಿಮಿಗೆ ಒಂದು ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು. ನಾಚ್ ಕಂಪ್ಲೀಟ್ ಆಗಿ ಹೋಗುತ್ತೆ. ಹಾಗೆ ಬಂದ್ಬಿಟ್ಟು ಟೈಪ್ ಸಿ ಪೋರ್ಟ್ ಇರುತ್ತೆ ಮೇಜರ್ ನಿಮಗೆ ಡಿಫರೆನ್ಸ್ ಏನು ಅಂದ್ರೆ ಫೋನ್ 14 ಅಲ್ಲಿ ನಿಮಗೆ 12 ಮೆಗಾಪಿಕ್ಸೆಲ್ ಇರುತ್ತೆ ಅದೇ ನೀವು ಫೋನ್ 15 ಗೆ ಬಂದಿದ್ದೀರಾ ಅಂದ್ರೆ ಮೇನ್ ಕ್ಯಾಮೆರಾ 48 ಮೆಗಾಪಿಕ್ಸೆಲ್ ಇರುತ್ತೆ ಸೆನ್ಸಾರ್ ಕಂಪ್ಲೀಟ್ ಆಗಿ ಚೇಂಜ್ ಆಗುತ್ತೆ ಫೋಟೋ ಹಾಗೆ ಬಂದ್ಬಿಟ್ಟು ವಿಡಿಯೋ ಕ್ಲಾರಿಟಿನು ಕೂಡ ನಿಮಗೆ ನೆಕ್ಸ್ಟ್ ಲೆವೆಲ್ ಇರುತ್ತೆ ಅಂತಾನೆ ಹೇಳಬಹುದು ಅದರ ಜೊತೆಗೆ ಚಿಪ್ಸೆಟ್ ಕೂಡ ಚೇಂಜ್ ಆಗುತ್ತೆ ಇದು ನಿಮಗೆ ಮೇನ್ ಹೈಲೈಟ್ ಐಫೋನ್ 14 ಗೆ ಕಂಪೇರ್ ಮಾಡಿದ್ರೆ 15 ನಿಮಗೆ ತುಂಬಾ ಬೆಟರ್ ಆಗಿರುತ್ತೆ 5000ನೇ ಡಿಫರೆನ್ಸ್ ಆದ್ರೆ ನಿಮಗೆ ತುಂಬಾ ಚೇಂಜಸ್ ಇರುತ್ತೆ ಇದೊಂದು ನೆನಪಿಟ್ಟಕೊಳ್ಳಿ ನಮ್ಮ ಲಾಸ್ಟ್ ಬಜೆಟ್ 45 000 ಬ್ರೋ ಅದರ ಮೇಲೆ ಒಂದು ರೂಪಾಯಿ ಹೋಗೋದಿಲ್ಲ ಅಂದ್ರೆ ನೀವು ಬೇಕಂದ್ರೆ ಐಫೋನ್ 15 ಟ್ರೈ ಮಾಡಬಹುದು. ಇಲ್ಲ ಬ್ರೋ ಬೇಕಂದ್ರೆ ಇನ್ನ ಒಂದು 5000 ಎಕ್ಸ್ಟ್ರಾ ಹಾಕೊಂತೀವಿ ಅಂದ್ರೆ ನನಿಗೆ ಕೇಳಿದ್ರೆ ಫೋನ್ 16 ತಗೊಳಿ ಯಾಕೆಂದ್ರೆ ಫೋನ್ 15 ಗೆ ಕಂಪೇರ್ ಮಾಡಿದ್ರೆ ಫೋನ್ 16 ಅಲ್ಲಿ ನಿಮಗೆ ತುಂಬಾ ಚೇಂಜಸ್ ಇರುತ್ತೆ ಫಸ್ಟ್ ನಿಮಗೆ ಡಿಸೈನ್ ಕಂಪ್ಲೀಟ್ ಆಗಿ ಚೇಂಜ್ ಆಗುತ್ತೆ ಅದರ ಜೊತೆಗೆ ಎ ಇಂಟೆಲಿಜೆನ್ಸ್ ಅಂತಾನೆ ಹೇಳಬಹುದು ನೆಕ್ಸ್ಟ್ Apple ಕಂಪನಿ ಯವರು ಏನೇ ಒಂದು ಎ ಫೀಚರ್ಸ್ ತಂದ್ರು ಕೂಡ ಆ ಒಂದು ಎಐ ಫೀಚರ್ಸ್ ನೀವು ಯೂಸ್ ಮಾಡಬಹುದು ಇದೊಂದು ನಿಮಗೆ ಅಡ್ವಾಂಟೇಜ್ ಇರುತ್ತೆ.
ಅದರ ಜೊತೆಗೆ ಆಕ್ಷನ್ ಬಟನ್ ಇರುತ್ತೆ ಇದೊಂದು ಸ್ವಲ್ಪ ಡಿಫರೆಂಟ್ ಆಗಿರುತ್ತೆ ಹಾಗೆ ಬಂದ್ಬಿಟ್ಟು ಕ್ಯಾಮೆರಾ ಕ್ಯಾಪ್ಚರ್ ಬಟನ್ ಇರುತ್ತೆ ಅದು ಕೂಡ ನಿಮಗೆ ಒಂದು ಸ್ವಲ್ಪ ಡಿಫರೆಂಟ್ ಆಗಿರುತ್ತೆ ಹಾಗೆ ಬಂದುಬಿಟ್ಟು ಚಿಪ್ ಕೂಡ ಚೇಂಜ್ ಆಗುತ್ತೆ ನಿಮಗೆಎ18 ಬಯೋನಿಕ್ ಚಿಪ್ ಆದ್ರೆ ಇರುತ್ತೆ ಇದು ತುಂಬಾ ಪವರ್ಫುಲ್ ಅಂತಾನೆ ಹೇಳಬಹುದು ಮೊಬೈಲ್ ಕೂಡ ನಿಮಗೆ ಚೆನ್ನಾಗಿರುತ್ತೆ ನಮ್ಮ ಲಾಸ್ಟ್ ಬಜೆಟ್ 50ಸಾ ಬ್ರೋ ಅದರ ಮೇಲೆ ನೀವು ಅಲ್ಲಿ ಇಲ್ಲಿ ಕೇಳಿ ಅಂದ್ರು ಕೂಡ ನಾನು ಕೇಳೋದಿಲ್ಲ ಹಾಗೆ ಬಂದ್ಬಿಟ್ಟು ಯಾರು ಕೊಡಲ್ಲ 50ಸಾ ನನ್ನ ಬಜೆಟ್ ಅಂದ್ರೆ ನೀವು ಆರಾಮಾಗಿ ಐಫೋನ್ 16 ತಗೊಳಿ ಬೇರೆಯವರ ಹತ್ರ ಸಾಲ ಮಾಡೋ ಅವಶ್ಯಕತೆ ಆದ್ರೆ ಇರೋದಿಲ್ಲ ಇಲ್ಲ ಬ್ರೋ ನಾನು ಬೇಕಾದ್ರೆ ಇನ್ನ ಒಂದು 2000 ಎಕ್ಸ್ಟ್ರಾ ಹಾಕೊಂತೀನಿ ಅಂದ್ರೆ ನಾನು ನಿಮಗೆ ಕೊಡೋ ಸಜೆಶನ್ ಏನು ಅಂದ್ರೆ 50ಸಾ ವರೆಗೂನೇ ಬಂದಿದ್ದೀರಾ ಅಂದ್ರೆ ಬೆಟರ್ ಇನ್ನೊಂದು 20ಸಾ ಅರೇಂಜ್ ಮಾಡಿ ನಿಮಗೆ ಈಸಿಯಾಗಿ 70,000ಕ್ಕೆ ಫೋನ್ 16 Pro ಸಿಗುತ್ತೆ. ನನ್ನ ಸಜೆಶನ್ ಅದೇ ಯಾಕೆಂದ್ರೆ ಫಸ್ಟ್ ಟೈಮ್ ನಿಮಗೆ ಪ್ರೊ ಮಾಡೆಲ್ಸ್ ಈ ಪ್ರೈಸ್ಗೆ ಸಿಗತಾ ಇರೋದು. ಹೇಳ್ತಿದೀನಲ್ಲ ಇವತ್ತಿನವರೆಗೂ ಎಲ್ಲಾ ಸೇಲ್ ಕೂಡ ಕಂಪೇರ್ ಮಾಡಿ 95 1,000 ಸೋ ಈ ಒಂದು ರೇಂಜ್ ಅಲ್ಲೇ ನಿಮಗೆ ಪ್ರೊ ಮಾಡೆಲ್ಸ್ ಸಿಗತಾ ಇತ್ತು. ಫಸ್ಟ್ ಟೈಮ್ ನಿಮಗೆ 70,000ಕ್ಕೆ ಪ್ರೊ ಮಾಡೆಲ್ ಸಿಗತಾ ಇದೆ. ನಾನು ನಿಮಗೆ ಏನು ಹೇಳ್ತೀನಿ ಅಂದ್ರೆ ಬೇಸ್ ಮಾಡೆಲ್ಸ್ ಇಟ್ಕೊಳ್ಳೋ ಬದಲು ಬೆಟರ್ ಪ್ರೊ ಮಾಡೆಲ್ ತಗೊಳಿ ನಿಮಗೆ 20,000 ಡಿಫರೆನ್ಸ್ ಇರುತ್ತೆ. 50,000 ವರೆಗೂನೇ ಬಂದಿದ್ದೀರಾ ಅಂದ್ರೆ ಇನ್ನೊಂದು 20,000 ಅರೇಂಜ್ ಮಾಡಿ. ಇನ್ನೊಂದು 20,000 ಅರೇಂಜ್ ಮಾಡಿದ್ದೀರಾ ಅಂದ್ರೆ ಆರಾಮಾಗಿ ನಿಮಗೆ 70,000ಕ್ಕೆ ಫೋನ್ 16 Pro ಸಿಗುತ್ತೆ. ಅದು ನಿಮಗೆ ತುಂಬಾನೇ ಚೆನ್ನಾಗಿರುತ್ತೆ. ಇವಾಗ 17 ಸೀರೀಸ್ ನಿಮಗೆ ತುಂಬಾ ಕಾಸ್ಟ್ಲಿ ಇರುತ್ತೆ. ಇವಾಗ ನೀವು ತಗೊಳೋದಿಕ್ಕೆ ಆದ್ರೆ ಹೋಗ್ಬೇಡಿ ಮುಂದಿನ ವರ್ಷ ದಸರಾ ಸೇಲ್ ಅಲ್ಲಿ ಮತ್ತೆ ಕಮ್ಮಿ ಆಗುತ್ತೆ ಅವಾಗ ಬೇಕಂದ್ರೆ ತಗೋಬಹುದು. ಇವಾಗ ಅಷ್ಟು ವರ್ತ್ ಇಲ್ಲ ನೀವು ಬೇಕಾಂದ್ರೆ ಫೋನ್ 16 ಸೀರೀಸ್ ಅಲ್ಲಿ ಪ್ರೋ ಮಾಡೆಲ್ಸ್ ತಗೊಳಿ ತುಂಬಾನೇ ಚೆನ್ನಾಗಿರುತ್ತೆ. ಇವಾಗ ಇನ್ನ ಒಂದು ಸ್ವಲ್ಪ ಜನರಿಗೆ ಡೌಟ್ ಇರುತ್ತೆ.
ಇವಾಗ 16 Pro ತಗೋಬೇಕಾ 16 pro ಮ್ಯಾಕ್ಸ್ ತಗೋಬೇಕಾ ಅಂತ ಹೇಳಿ ನಿಮಗೆ ಮ್ಯಾಕ್ಸ್ ಅಲ್ಲಿ ತುಂಬಾ ಚೇಂಜಸ್ ಏನ ಇರೋದಿಲ್ಲ ಡಿಸ್ಪ್ಲೇ ಚೇಂಜ್ ಆಗುತ್ತೆ ಅಂದ್ರೆ ಡಿಸ್ಪ್ಲೇ ಸೈಜ್ ಚೇಂಜ್ ಆಗುತ್ತೆ ಬ್ಯಾಟರಿ ಕೆಪ್ಯಾಸಿಟಿ ಅನ್ನೋದು ಚೇಂಜ್ ಆಗುತ್ತೆ ಅದರಲ್ಲಿ ನಿಮಗೆ pro ಮ್ಯಾಕ್ಸ್ ಅಲ್ಲಿ ಬೇಸ್ ವೇರಂಟಿ 256 GB ಇಂದ ಸ್ಟಾರ್ಟ್ ಆಗುತ್ತೆ. ಅದರ ಜೊತೆಗೆ ಡಿಸ್ಪ್ಲೇ ಸೈಜ್ ಅನ್ನೋದು ನಿಮಗೆ ಒಂದು ಸ್ವಲ್ಪ ಬೆಟರ್ ಆಗಿರುತ್ತೆ. ಅಷ್ಟು ಬಿಟ್ಟರೆ ಮೇಜರ್ ಚೇಂಜಸ್ ಏನು ಇಲ್ಲ. ನನಗೆ ಕೇಳಿದ್ರೆ ಇನ್ನ 20,000 ಎಕ್ಸ್ಟ್ರಾ ಹಾಕೊಂಡು ಪ್ರೋ ಮ್ಯಾಕ್ಸ್ ತಗೊಳೋ ಬದಲು ಇನ್ನ ಒಂದು 20,000 ಉಳಿಸ್ಕೊಂಡು 70,000ಕ್ಕೆ ಫೋನ್ 16 Pro ತಗೊಳಿ ಅದು ನಿಮಗೆ ತುಂಬಾನೇ ಬೆಟರ್ ಆಗಿರುತ್ತೆ. ತುಂಬಾ ಜನ ಏನೇನೆಲ್ಲ ನನಗೆ ಕ್ವಶ್ನ್ಸ್ ಕೇಳಿದ್ರೋ ಏನೇನೆಲ್ಲ ಕಾಮೆಂಟ್ಸ್ ಮಾಡಿದೀರೋ ಅದನ್ನ ಅಷ್ಟನ್ನು ಕೂಡ ಕನ್ಸಿಡರ್ ಮಾಡಿ ಸಿಂಪಲ್ ಆಗಿ ನಿಮಗೆ ಅರ್ಥ ಮಾಡಿಸೋದಕ್ಕೆ ಟ್ರೈ ಮಾಡಿದೀನಿ ಯಾವುದು ತಗೊಂಡ್ರೆ ಬೆಸ್ಟ್ ಯಾವುದೇ ಬಿಟ್ರು ಬೆಸ್ಟ್ ಅಂತನು ಕೂಡ ನಾನು ನಿಮಗೆ ಹೇಳಿದೀನಿ ಆದಷ್ಟು ಯೋಚನೆ ಮಾಡಿ ತಗೊಳ್ಳಿ 5000 20ಸಾ 10ಸಾ ಡಿಫರೆನ್ಸ್ ಇಷ್ಟೇ ಡಿಫರೆನ್ಸ್ ಇರುತ್ತೆ ಈ ಡಿಫರೆನ್ಸ್ ಅಲ್ಲಿ ಒಂದು ಸ್ವಲ್ಪ ಯೋಚನೆ ಮಾಡ್ಬಿಟ್ಟು ಒಂದು ಒಳ್ಳೆ ಐಫೋನ್ ತಗೊಳಿ ನಿಮಗೆ ಮಿನಿಮಮ್ ಏನಿಲ್ಲ ಅಂದ್ರು ಕೂಡ ಐದು ವರ್ಷ ಆರಾಮಾಗಿ ರುಬ್ಬಾಡಬಹುದು ನೋಡ್ಬಿಟ್ಟು ತಗೊಳಿ ತುಂಬಾ ಕಡೆ ಸಾಲ ಮಾಡಿ ತಗೊಳೋದಕ್ಕೆಲ್ಲ ಹೋಗ್ಬೇಡಿ ನಿಮ್ಮ ಹತ್ರ ಏನು ಬಜೆಟ್ ಇದೆಯೋ ಆ ಬಜೆಟ್ ಅಲ್ಲೇ ಫೋನ್ ಆದ್ರೆ ತಗೊಳ್ಳಿ.