Monday, September 29, 2025
HomeLatest Newsಬೈಕ್‌ ಬೆಲೆಯಲ್ಲಿ ಭಾರೀ ಬದಲಾವಣೆ! | GST Relief For bike | GST New...

ಬೈಕ್‌ ಬೆಲೆಯಲ್ಲಿ ಭಾರೀ ಬದಲಾವಣೆ! | GST Relief For bike | GST New Slab

ಭಾರತದ ಆರ್ಥಿಕ ಲೋಕದಲ್ಲಿ ದೊಡ್ಡ ಕ್ರಾಂತಿ ನಿಮಗೆಲ್ಲ ಗೊತ್ತು ಜಿಎಸ್ಟಿ ರೇಟ್ ಈಗ ಕಮ್ಮಿಯಾಗಿರೋದು ನಿಮಗೆ ಗೊತ್ತು ಸೆಪ್ಟೆಂಬರ್ 22 ರಿಂದನೇ ಜಾರಿ ಆಗ್ತಿದೆ ಅಂತ.ಮಿಡಲ್ ಕ್ಲಾಸ್ ಜನ್ರ ಬಡವರ ಬಾದಾಮಿ ಅಂತ ಕರೆಸಿಕೊಳ್ಳೋ ಹೀರೋ ಸ್ಪ್ಲೆಂಡರ್ ಬಜಾಜ್ ಪಲ್ಸರ್ ನಂತಹ ಫೇಮಸ್ ಬೈಕ್ ಗಳ ರೇಟ್ ಭಾರಿ ಪ್ರಮಾಣದಲ್ಲಿ ಡೌನ್ ಆಗುತ್ತೆ. 350ಸಿಸಿ ಗಿಂತ ಕೆಳಗೆ ಅಂತ ಹೇಳಿರೋದ್ರಿಂದ 349 ಸಿಸಿ ಬರೋ royal Enfield ಕ್ಲಾಸಿಕ್ ಬೈಕ್ ಗಳು ಕೂಡ ಬುಲೆಟ್ ಗಳು ಕೂಡ ಅವುಗಳು ರೇಟ್ ಕೂಡ ಕಮ್ಮಿ ಆಗುತ್ತೆ ಹಾಗಿದ್ರೆ ಯಾವ ಯಾವ ಬೈಕ್ ನ ಬೆಲೆ ಎಷ್ಟೆಷ್ಟು ಕಮ್ಮಿ ಆಗುತ್ತೆ ಯಾವ ಬೈಕ್ಗಳ ದರ ಜಾಸ್ತಿ ಆಗುತ್ತೆ ಇವಿ ಬೈಕ್ಗಳ ಕಥೆ ಏನು ಎಲ್ಲವನ್ನ ಡೀಟೇಲ್ ಆಗಿ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಸ್ನೇಹಿತರೆ ದೇಶದಲ್ಲಿ ಸರಕು ಮತ್ತು ಸೇವೆಗಳ ಪೂರೈಕೆ ಮೇಲೆ ಮುಂಚೆ ಬೇರೆ ಬೇರೆ ಟ್ಯಾಕ್ಸ್ ಹಾಕಲಾಗ್ತಿತ್ತು ಆದರೆ 2017 ರಲ್ಲಿ ಜುಲೈ ಒದನೇ ತಾರೀಕು ಕೇಂದ್ರ ಕೇಂದ್ರ ಸರ್ಕಾರ ಎಲ್ಲಾ ಸರಕು ಸೇವೆಗಳ ಮೇಲೆ ಒಂದೇ ರೀತಿ ಟ್ಯಾಕ್ಸ್ ಹಾಕಬೇಕು ದೇಶದಾದ್ಯಂತ ಒಂದೇ ರೀತಿ ಟ್ಯಾಕ್ಸ್ ಇರಬೇಕು ಅಂತ ಜಿಎಸ್ಟಿಯನ್ನ ಜಾರಿಗೆ ತಗೊಂಡು ಬಂತು ಅದರಂತೆ ಸರ್ಕಾರ ನಿರ್ದಿಷ್ಟ ವಸ್ತುಗಳನ್ನ ಆಧರಿಸಿ ಐದು 12 18% ಅಂತ ಹೇಳಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ ಗಳನ್ನ ರಚನೆ ಮಾಡಿತ್ತು ಆದರೆ ನಾಲ್ಕು ಸ್ಲ್ಯಾಬ್ಗಳ ಪೈಕಿ ಕೇವಲ ಎರಡನ್ನ ಮಾತ್ರ ಮುಂದುವರಿಸೋಕೆ ಡಿಸೈಡ್ ಮಾಡಿದ್ದಾರೆ ಸೆಪ್ಟೆಂಬರ್ 22 ರಿಂದ ದೇಶದಲ್ಲಿ 5% ಮತ್ತು 18% ಎರಡು ಸ್ಲ್ಯಾಬ್ಗಳು ಮಾತ್ರ ಇರ್ತವೆ ಆ ರೀತಿ ಸರ್ಕಾರ ಹೇಳಿದೆ ಕಂಡಿಷನ್ ಸಪ್ಲೈ ಮೆಜಾರಿಟಿ ಆಫ್ ಐಟಮ್ಸ್ಗೆ ಮಾತ್ರ ಈ ಎರಡು ಸ್ಲ್ಾಬ್ಗಳು ಇನ್ನೊಂದು 40% ನ ಸ್ಪೆಷಲ್ ರೇಟ್ ಅಂತ ಇರುತ್ತೆ ಅದು ಕೆಲವೇ ಕೆಲವು ಅತ್ಯಾವಶ್ಯಕ ಜೀವನಾವಶ್ಯಕ ಅಲ್ಲದ ಸರಕುಗಳ ಮೇಲೆ ತಂಬಾಕು ಆಲ್ಕೋಹಾಲ್ ಸ್ವಲ್ಪ ಮೇಲ್ ಮಧ್ಯಮ ವರ್ಗ ಶ್ರೀಮಂತರು ಬಳಸುವಂತ ವಸ್ತುಗಳ ಮೇಲೆ ಲಕ್ಸರಿಗಳ ಮೇಲೆ ಅವು ಅಪ್ಲೈ ಆಗುತ್ತೆ ಹೀಗಾಗಿ ದೇಶದಲ್ಲಿ 90% ಸರಕುಗಳ ಬೆಲೆ ಕಮ್ಮಿಯಾಗುತ್ತೆ ಅದರಲ್ಲೂ ಸಾಮಾನ್ಯ ವರ್ಗದ ಜನ ದಿನನಿತ್ಯ ಓಡಾಡಕ್ಕೆ ಬಳಸುವ ಬೈಕ್ಗಳ ರೇಟ್ ಕೂಡ ಭಾರಿ ಪ್ರಮಾಣದಲ್ಲಿ ದಲ್ಲಿ ಕಮ್ಮಿಯಾಗ್ತಾ ಇದೆ.

350ಸಿಸಿ ವರಗೆ ಇಂಜಿನ್ ಕೆಪ್ಯಾಸಿಟಿ ಹೊಂದಿರೋ ಬೈಕ್ಗಳ ಮೇಲೆ ಹಳೆ ಜಿಎಸ್ಟಿ ಸ್ಲ್ಾಬ್ ಪ್ರಕಾರ 28% ತೆರಿಗೆ ವಿಧಿಸಲಾಗ್ತಾ ಇತ್ತು. ಆದರೀಗ ಅವುಗಳ ಮೇಲೆ 18% ಟ್ಯಾಕ್ಸ್ ಹಾಕೋದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹೀಗಾಗಿ 350ಸಿಸಿ ತನಕ ಅಥವಾ ಅದಕ್ಕಿಂತ ಒಳಗಿನ ಟೂ ವೀಲರ್ಗಳ ರೇಟ್ ಗಣನೀಯ ಪ್ರಮಾಣದಲ್ಲಿ ಡೌನ್ ಆಗುತ್ತೆ. ಈ ಮೂಲಕ ದೀಪಾವಳಿಗೂ ಮುನ್ನವೇ ದಸರಾ ಹೊಸ್ತಿಲಲ್ಲೇ ಸರ್ಕಾರ ಸಾಮಾನ್ಯ ವರ್ಗದ ಜನರಿಗೆ ದೊಡ್ಡ ಗಿಫ್ಟ್ ಕೊಟ್ಟಿದೆ. ಹಾಗಿದ್ರೆ 350 ಸಿಸಿ ಕ್ಯಾಟಗರಿ ಒಳಗಡೆ ಬರೋ ಬೈಕ್ ಗಳ ಈಗಿನ ಬೆಲೆ ಹಾಗೆ 18% ಟ್ಯಾಕ್ಸ್ ಜಾರಿಯಾದ ಮೇಲೆ 28 ರಿಂದ ಕಮ್ಮಿ ಟ್ಯಾಕ್ಸ್ ಗೆ ಅವು ಹೋದ್ಮೇಲೆ ಎಷ್ಟು ದುಡ್ಡು ಉಳಿಯುತ್ತೆ ಎಲ್ಲವನ್ನೂ ನಾವು ನೋಡ್ತಾ ಹೋಗೋಣ ಮೊದಲನೇದು ಹೀರೋ ಸ್ಪ್ಲೆಂಡರ್ ಪ್ಲಸ್ ಸಾಮಾನ್ಯ ವರ್ಗದ ಜನ ಹೆಚ್ಚಾಗಿ ಡಿಪೆಂಡ್ ಆಗೋ ಬೈಕ್ ಇದು ಅದರ ಬೇಸ್ ಪ್ರೈಸ್ 61000 ಆದರೆ ಸದ್ಯ 28% ಟ್ಯಾಕ್ಸ್ ಇದೆ ಅದೆಲ್ಲ ಸೇರಿದ್ರೆ ಬೈಕ್ ನ ಎಕ್ಸ್ ಶೋರೂಮ್ ಪ್ರೈಸ್ 79121 ಆಗುತ್ತೆ ರೋಡ್ ಟ್ಯಾಕ್ಸ್ ಎಲ್ಲ ಬಿಟ್ಟು ಎಕ್ಸ್ ಶೋರೂಮ್ ಹೇಳ್ತಿರೋದು. ಆದರೆ ಇನ್ನು ಮುಂದೆ 28% ಬದಲಾಗಿ 18% ಟ್ಯಾಕ್ಸ್ ಅಪ್ಲೈ ಆಗುತ್ತೆ. ಟ್ಯಾಕ್ಸ್ ಅಲ್ಲಿ 10% ಕಟ್ ಆಗುತ್ತೆ. ಸೋ ಸೆಪ್ಟೆಂಬರ್ 22 ರಿಂದ ಇದರ ರೇಟ್ 72939 ರೂ.ಯ ಆಗುತ್ತೆ ಎಕ್ಸ್ ಶೋರೂಮ್ ಅದಾದಮೇಲೆ ರೋಡ್ ಟ್ಯಾಕ್ಸ್ ಅದಿದ್ದೆ ಇರುತ್ತೆ. ಹಂಗೆ ಆಟೋಮೊಬೈಲ್ ಅಲ್ಲಿ ಫ್ಯಾಕ್ಟರಿ ಪ್ರೈಸ್ ಒಂದು ಅದರ ಮೇಲೆ ಜಿಎಸ್ಟಿ ಒಂದು ಅದೆಲ್ಲ ಸೇರಿ ಎಕ್ಸ್ ಶೋರೂಮ್ ಆಗುತ್ತೆ ಅದಾದಮೇಲೆ ರೋಡ್ ಟ್ಯಾಕ್ಸ್ ಅದಿದು ಅಪ್ಲೈ ಆಗುತ್ತೆ. ಸೋ x ಶೋರೂಮ್ ಪ್ರೈಸ್ 72939ರೂ ಆಗುತ್ತೆ. 6181ರೂ ಸೇವ್ ಆಗುತ್ತೆ. ಎರಡನೇದು Honda ಆಕ್ಟಿವ ಇದರ ರೇಟ್ 28% ಟ್ಯಾಕ್ಸ್ ಎಲ್ಲ ಸೇರಿ 81045 ರೂ.ಎ ಶೋರೂಮ್ ಇದೆ ಆದರೆ ಇನ್ಮುಂದೆ ಸೆಪ್ಟೆಂಬರ್ 22 ರಿಂದ ಇದಕ್ಕೆ 18% ಅಪ್ಲೈ ಆಗೋದ್ರಿಂದ 74713 ರೂ. ಡೌನ್ ಆಗುತ್ತೆ. 6332 ರೂ. ಇಲ್ಲೂ ಸೇವ್ ಆಗುತ್ತೆ. ಮೂರ್ನೆದು ಬಜಾಜ್ ಪಲ್ಸರ್ ಎನ್ ಎಸ್ 160 ಇದರ ಬೆಲೆ ಈಗ 28% ಜಿಎಸ್ಟಿ ಇನ್ಕ್ಲೂಡ್ ಆಗಿ 1,30,355 ಎಕ್ಸ್ ಶೋರೂಮ್ ಆದ್ರೆ 18% ಜಿಎಸ್ಟಿ ಇಂದಾಗಿ ಇದರ ರೇಟ್, 20,170 ರೂಪಾಯಿಗೆ ಡೌನ್ ಆಗುತ್ತೆ. 10,184 ರೂಪಾಯಿ ಡೌನ್ ಆಗುತ್ತೆ.

ಇನ್ನು ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರೋ ಬೈಕ್ ಅಂತ ಕರೆಸಿಕೊಳ್ಳೋ ರಾಯಲ್ ಎನ್field 350 ಕ್ಲಾಸಿಕ್ ಬೈಕ್ ನ ಸದ್ಯದ ರೇಟ್ 197000 ರೂಪಾಯಿ ಎಕ್ಸ್ ಶೋರೂಮ್ ಇದೆ ಆದರೆ ಇನ್ಮುಂದೆ ಇದರ ದರೂ 181000 ರೂಪಾಯಿಗೆ ಡೌನ್ ಆಗುತ್ತೆ 16000 ರೂಪ ಸೇವ್ ಆಗುತ್ತೆ ದೇಶದಲ್ಲಿ ಒಂದು ಮಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಪ್ರೀಮಿಯಂ ಅಂದ್ರೆ ಈ ಬಜೆಟ್ ಬೈಕ್ ದಾಟಿದ ಮೇಲೆ ಚೂರು ಮೇಲಕ್ಕೆ ಬಂದಾಗ ಸಿಗೋ ಸ್ವಲ್ಪ ಪ್ರೀಮಿಯಂ ಬೈಕ್ ಅಂತ ಕರಿಸಿಕೊಳ್ಳೋ ಹೋonda ಶೈನ್ ಅದರ ಬೆಲೆ 84ವರೆಸಾವ ರೂಪಾಯನಿಂದ 78000 ರೂಪಯವರೆಗೆ ಕೆಳಗೆ ಬರುತ್ತೆ. FGS ನ ರೇಟ್,35,000 ರೂಪಾಯನಿಂದ,24ರಸಾವ ರೂಪಾಯಿಗೆ ಎಳಿಯುತ್ತೆ. ಅತ್ತ suzukiಜxಕ್ಸರ್ 155 ಇದರ ರೇಟ್ಒ ಲಕ್ಷ ರೂಪಾಯಿನಿಂದ 92ವರಸಾವ ರೂಪಾಯಿಗೆ ಡೌನ್ ಆಗುತ್ತೆ. ಮತ್ತೊಂದು ಕಡೆ ಮೈಲೇಜ್ ಕಿಂಗ್ ಬಜಾಜ್ ಪ್ಲಾಟಿನ ಲೈಟ್ ವೆಟ್ ಚಿಟ್ಟ ತರ ತೇಲ್ತಾ ಹೋಗೋ ಈ ಸ್ಮೂತ್ ಬೈಕ್ ಈ ಮೈಲೇಜ್ ಕಿಂಗ್ ಇದು 70ವರೆ ರೂಪ ಎಕ್ಸ್ ಶೋರೂಮ್ ಇರೋದು 65000 ರೂಪಾಯಿಗೆ ಡೌನ್ ಆಗುತ್ತೆ ಅತ್ತಟಿವಿಎಸ್ ನ ಜುಪಿಟರ್ ಬೈಕ್ ನ 78ರಸಾವ ರೂಪಯ ಇರೋದು 72000 ರೂಪಾಯಿಗೆ ಡೌನ್ ಆಗುತ್ತೆ 6000 ಚಿಲ್ರೆ ಉಳಿತಾಯ ಆಗುತ್ತೆ ಇನ್ನು bajಜಾಪulsರ್ 150 ಇದರ ದರ ಈಗ 17000 ರೂಪಯಿಂದಲ8000 ರೂಪಾಗೆ ಡೌನ್ ಆಗುತ್ತೆ. ಈ ಬೈಕ್ ತಗೊಳೋವರಿಗೆ 9ರಿಂದ000 ರೂಪಾ ತನಕ ಉಳಿತಾಯ ಆಗುತ್ತೆ.ಇವೆಲ್ಲ ಕಮ್ಮಿ ಆಗೋದಾಯ್ತು. ಐಸಾ000 ರೂಪಯಿಂದ 16000 ರೂಪಾಯಗಳ ತನಕನು ಡೌನ್ ಆಗುತ್ತೆ. ಇಡೀ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೈಕ್ಗಳು ಸೇಲ್ ಆಗೋ ಟೈಮ್ನಲ್ಲಿ ಇದು ದೊಡ್ಡ ಪ್ರಮಾಣದ ಅಮೌಂಟ್ ಜನರ ಬಳಿ ಉಳಿಯುತ್ತೆ ಅಂತ ಅರ್ಥ. ಯಾವ ಬೈಕ್ಗಳ ಬೆಲೆ ಜಾಸ್ತಿ ಆಗುತ್ತೆ ಅಂತ ಕೂಡ ನೋಡಬೇಕಲ್ಲ. ಈ ಹೊಸ ಜಿಎಸ್ಟಿ ಸ್ಲ್ಯಾಬ್ ನಿಂದಾಗಿ ಬೈಕ್ಗಳ ದರ ಜಾಸ್ತಿನು ಆಗುತ್ತೆ. 350ಸಿಸಿ ಮೇಲ್ಪಟ್ಟು ಎಲ್ಲಾ ಟೂ ವೀಲರ್ ಗಳಏನಿದ್ದಾವೆ ಅವುಗಳ ರೇಟ್ ಜಾಸ್ತಿ ಆಗುತ್ತೆ. ಮುಂಚೆ ಈ ಕ್ಯಾಟಗರಿಯಲ್ಲಿ ಬರೋ ಬೈಕ್ ಗಳ ಮೇಲೆ 28% ತೆರಿಗೆ ಪ್ಲಸ್ 3% ಸೆಸ್ ಹೆಚ್ಚುವರಿ ಟ್ಯಾಕ್ಸ್ ಎಲ್ಲಾ ಸೇರಿ 31% ತನಕ ಇರ್ತಾ ಇತ್ತು. ಆದ್ರೆ ಈಗ ಈ ಬೈಕ್ ಗಳ ಮೇಲೆ ಹೊಸ ಜಿ.ಎಸ್.ಟಿ ಸ್ಲ್ಯಾಬ್ ನಿಂದ 40% ತೆರಿಗೆ ಅಪ್ಲೈ ಆಗುತ್ತೆ. ಸೋ ಅದರ ಪ್ರಕಾರ Royಲ್ ಎನ್field 350 ಮೇಲಿದ್ದು 400ಸಿಸಿ, 410ಸಿಸಿ, 650ಸಿಸಿ ಇಂತಹ ಬೈಕ್ನ ರೇಟ್ ಜಾಸ್ತಿ ಆಗುತ್ತೆ. ಉದಾಹರಣೆಗೆ 650ಸಿಸಿ ಬೈಕ್ ನ ರೇಟ್ 3,37,000 ರೂ. ಇರೋದು ಹೊಸ ಜಿಎಸ್ಟಿ ಪ್ರೈಸ್ ನಿಂದಾಗಿ 3,68,000 ರೂಪಾಯಿಗೆ ಜಂಪ್ ಆಗುತ್ತೆ. 30,000ರೂ ಜಾಸ್ತಿ ಆಗುತ್ತೆ. ಇದೇ ರೀತಿ ಅವರ ಹಿಮಾಲಯನ್ ನಿಂದ ಹಿಡಿದು ಎಲ್ಲಾ ಬೈಕ್ಗಳು ಯಾವುದೆಲ್ಲ 350 ಅಂಡ್ ಅಬವ್ ಹೆಚ್ಚಿನ ಸಿಸಿ ಹೊಂದಿರೋ ಬೈಕ್ ಗಳಿಂದಾವೋ ಅವುಗಳೆಲ್ಲದು ಕೂಡ ರೇಟ್ ಜಾಸ್ತಿ ಆಗುತ್ತೆ. ಇದೇ ರೀತಿ ಎಲ್ಲಾ ಕಂಪನಿಗಳ ಬೈಕ್ಗೂ ಅನ್ವಯ ಆಗುತ್ತೆ. KTM ಟ್ರೈಮ್ ಸಿಸ್ ಅಲ್ಲಿ 400 ಸೀರೀಸ್ ಎಲ್ಲ ಬಂತಲ್ಲ ಅವುಗಳು ಎಲ್ಲದರದ್ದು ಕೂಡ ಹೈಯರ್ ಸ್ಲ್ಾಬ್ ಅನ್ವಯ ಆಗುತ್ತೆ. ಓಡಾಡಕ್ಕೆ ಅವಶ್ಯಕತೆಗೆ ಬೈಕ್ ಬೇಕಾ? ಜೊತೆಗೆ ಮೈಲೇಜ್ ಕೂಡ ಇರುವಂತ ಗಾಡಿಗಳು ಬೇಕಾ? ತಗೊಳಿ 100ಸಿಸಿ, 150ಸಿಸಿ ಚೂರು ಗಮ್ಮತ್ತು ಮಾಡಬೇಕಾ? ಜಾಯ್ ಆಫ್ ರೈಡಿಂಗ್ ಬೇಕಾ 350ಸಿ ತಂಕನು ಹೋಗಿ. ನಾವು ಡಿಸ್ಕೌಂಟ್ ಕೊಡ್ತೀವಿ ಜಿಎಸ್ಟಿ ಯಲ್ಲಿ. ಅದಕ್ಕಿಂತ ಜಾಸ್ತಿ ಮಜಾ ಬೇಕಾ? ಜಾಯ್ ಆಫ್ ರೈಡಿಂಗ್ ಬೇಕಾ ಟ್ಯಾಕ್ಸ್ ಕಟ್ಟಬಿಟ್ಟು ತಗೊ. ಯಾಕಂದ್ರೆ ನಿಮಗೆ ಬೇಕಾಗಿರೋದು ಜಾಯ್ ಆಫ್ ರೈಡಿಂಗ್ ಮೈಲೇಜ್ ಕಮ್ಮಿ ಆದ್ರೂ ಪರವಾಗಿಲ್ಲ ಅಂತ ತಗೊಂತಿದ್ದೀರಿ ತಾನೆ ಹೈಸಿ ಬೈಕ್. ಟ್ಯಾಕ್ಸ್ ಕಟ್ಟಿನು ತಗೊಳ್ಳಿ ಅನ್ನೋ ಲೆಕ್ಕಾಚಾರಕ್ಕೆ ಸರ್ಕಾರ ಹೋಗಿದೆ. KTM ತುಂಬಾ ಜನರ ಪಾಲಿನ ಪ್ರೀತಿ ಪಾತ್ರವಾದ ಬೈಕ್ KTM 390 Dಯuಕ್ ಈ ಬೈಕ್ ನ ಬೆಲೆ ಈಗ 2,97ರೂ ಇದೆ. ಆದ್ರೆ ಇನ್ ಮುಂದೆ 40% ಜಿಎಸ್ಟಿ ಇಂದಾಗಿ 3,8000 ರೂ. ಎಕ್ಸ್ ಶೋರೂಮ್ ಆಗುತ್ತೆ. ಹತ್ತ್ರೂ ಆಸುಪಾಸ್ ಜಂಪ್ ಆಗುತ್ತೆ. Royal Nfield himalayan 450ಸc ಇದು 2,85,000ಎ ಶೋರೂಮ್ ನಿಂದ ಸೀದಾ 3,4000ರೂ ಅಂದ್ರೆ 1920,000 ರೂ. ರೈಸ್ ಆಗುತ್ತೆ ಇದು ಕೂಡ. ಇನ್ನು ಕವaki Ninja 400 ಇದರ ರೇಟಿಗೆ 5,24,000 ಆಲ್ರೆಡಿ ಹೈ ಇದೆ ಇದು. ಈ ರೇಟಿಗೆ ಈಗ ಎಕ್ಸ್ಟ್ರಾ ಬಂಪ್ ಅಪ್ ಆಗುತ್ತೆ. 5,60,000 ಆಗುತ್ತೆ. 3536,000 ಎಕ್ಸ್ಟ್ರಾ ಆಡ್ ಆಗುತ್ತೆ. Ducati ಮ್ಯಾನ್ ಸ್ಟಾರ್ ಸದ್ಯ 12 ಲಕ್ಷ ರೂ.95,000 ಇದೆ. ಬಟ್ ಇನ್ನು ಮುಂದೆ 13,83,000 ಆಗುತ್ತೆ ಸೂಪರ್ ಬೈಕ್ ಎಲ್ಲ ಬೇಕು ಅಂತ ಹೇಳೋರು.

ಏರ್ಪೋರ್ಟ್ ರೋಡ್ ಅಲ್ಲಿ ಬಕ್ಕೊಂಡು ಗುಯ್ ಅಂತ ಹೋಗ್ತೀನಿ ಅಂದ್ರೆ ಜಾಸ್ತಿ ಟ್ಯಾಕ್ಸ್ ಕಟ್ಟಿ ಗುಯ್ ಅನಿಸಿ ಅಂತ 89,000 ರೂಪಾಯ ಜಂಪ್ ಆಗುತ್ತೆ ಇದು. ಜೊತೆಗೆ ಆಗ್ಲೇ ಹೇಳಿದೀವಿ ಇಷ್ಟೊಂದು ಹೇಳಿದ್ದೆಲ್ಲವೂ ನಾವು ಎಕ್ಸ್ ಶೋರೂಮ್ ಪ್ರೈಸ್ ಬೈಕ್ ಖರೀದಿ ನಂತರ ಆರ್ಟಿಓ ರಿಜಿಸ್ಟ್ರೇಷನ್ ಇನ್ಶೂರೆನ್ಸ್ ರಾಜ್ಯಗಳ ಸೆಸ್ ರೋಡ್ ಟ್ಯಾಕ್ಸ್ ಅದು ಇದು ಸೇರಿ ಇನ್ನು ಜಾಸ್ತಿ ಆಗುತ್ತೆ. ಓಕೆ ಈಗ ಇವಿ ಈವಿ ಟೂ ವೀಲರ್ ಕಡೆ ಗಮನ ಹರಿಸೋದಾದ್ರೆ ಇಲ್ಲಿ ಮುಂಚೆನು ಸರ್ಕಾರ 5% ಟ್ಯಾಕ್ಸ್ ಹಾಕ್ತಾ ಇತ್ತು. ಇನ್ನ ಮುಂದೆ ಆ 5% ಸ್ಲ್ಾಬ್ ನಲ್ಲಿನೇ ಇವಿಗಳು ಉಳಿತವೆ. ಸೊ ಎಂತ ಗಾಡಿ ಬೇಕಾದ್ರೂ ತಗೊಳ್ಳಿ ಎಷ್ಟು ಪವರ್ಫುಲ್ ಗಮ್ಮತ್ ಮಾಡುವಂತ ಗಾಡಿ ಬೇಕಾದ್ರೂ ತಗೊಳಿ ಅಥವಾ ಕಮ್ಮಿದು ನಿಧಾನಕ್ಕೆ ಹೋಗುವಂತ ಸಣ್ಣ ಇವಿನೇ ತಗೊಳಿ 5% ನಿಮಗೆ ಮಜಾ ಬೇಕಾ ದೊಡ್ಡ ಗಾಡಿ ಬೇಕಾ ಈ ಕಡೆ ಹೋಗಿ ಬೇಕಾದ್ರೆ ಅಲ್ಲಿ 5% ಇದೆ ನೋಡಿ ಅನ್ನೋ ಲೆಕ್ಕಾಚಾರದಲ್ಲಿ ಸರ್ಕಾರ ಇದೆ ಪೆಟ್ರೋಲ್ ಹಾಕಿ ಓಡಿಸೋ ಗಾಡಿಗಳಿಗೆ ಡಿಸ್ಕೌಂಟ್ ಇಲ್ಲ ಜಾಸ್ತಿ ಹೈ ಟ್ಯಾಕ್ಸೇಶನ್ ಇದೆ ಜಾಸ್ತಿ ಪವರ್ದು ಬೇಕು ತುಂಬಾ ಗಮ್ಮತ್ತು ಮಾಡುವಂತ ಗಾಡಿಗಳು ಬೇಕು ಅಂತ ಹೇಳಿದ್ರೆ ಸರ್ಕಾರದ ಆದಾಯಕ್ಕೆ ಹೊಡತ ಭವಿಷ್ಯದಲ್ಲಿ ದೊಡ್ಡ ಗುರಿ ಖರೀದಿದಾರರಿಗೆ ಒಳ್ಳೆ ಖುಷಿಯಾಗುತ್ತೆ ಈಗ ಜೊತೆ ಆಟೋಮೊಬೈಲ್ ಕಂಪನಿಗಳಿಗೂ ಒಳ್ಳೆ ವ್ಯಾಪಾರದ ಆನಂದ ಸಿಗುತ್ತೆ ಯಾಕಂದ್ರೆ ಪ್ರತಿವರ್ಷ 350ಸಿಸಿ ಒಳಗೆ 1ಕೋಟಿ 80 ಲಕ್ಷ ಬೈಕ್ಗಳು ಸೇಲ್ ಆಗ್ತಿದ್ದಾವೆ 86% 84 86% ಈ ರೀತಿ ಬಿಲೋ 350ಸಿಸಿ ಗಾಡಿಗಳೇ ಭಾರತದಲ್ಲಿ ಸೇಲ್ ಆಗೋದು ಹೆಚ್ಚಿನ ಜನ ಅದನ್ನೇ ಪರ್ಚೇಸ್ ಮಾಡೋದು ಆದರೆ 350ಸಿಸಿ ಮೇಲಿನ ಬೈಕ್ಗಳು ಎಷ್ಟು ಸೇಲ್ ಆಗ್ತಿವೆ ಗೊತ್ತಾ ಸುಮಾರು 9 ಲಕ್ಷ ಮಾತ್ರ ಸೋ ಈಗ ಖರೀದಿದಾರರಿಗೆ ಆನಂದ ಸೇಲ್ ಮಾಡೋರಿಗೆ ಆನಂದ ಆದರೆ ಸರ್ಕಾರಕ್ಕೆ ಸದ್ಯಕ್ಕೆ ಆನಂದ ಇಲ್ಲ ಸರ್ಕಾರಕ್ಕೆ ರೆವಿನ್ಯೂ ಲಾಸ್ ಆಗುತ್ತೆ ಪ್ರತಿವರ್ಷ 18 ರಿಂದ 20ಸಾ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ ಕಮ್ಮಿ ಆಗಬಹುದು ಅನ್ನೋ ಅಂದಾಜು ಮಾಡಲಾಗ್ತಿದೆ. ಆದರೆ ತಂಬಾಕು ಹಾಗೂ ಕೆಲ ಲಕ್ಷರಿ ಐಟಮ್ಸ್ ಮೇಲೆ ಸರ್ಕಾರ 28% ಇದ ಟ್ಯಾಕ್ಸ್ ಅನ್ನ ಅವೆಲ್ಲ ಸಿನ್ ಗೂಡ್ಸ್ ಅಂತ ಹೇಳಿ ಲಕ್ಷರಿ ಗೂಡ್ಸ್ ಅಂತ 40% ಗೆ ಜಂಪ್ ಮಾಡಿರೋದ್ರಿಂದ ಒಂದಷ್ಟು ಆ ಡ್ಯಾಮೇಜ್ ಅನ್ನ ಕಂಟ್ರೋಲ್ ಮಾಡ್ಕೊಳ್ಳುತ್ತೆ. ಜೊತೆಗೆ ಫ್ಯೂಚರಿಸ್ಟಿಕ್ ಲೆಕ್ಕಾಚಾರ ಭವಿಷ್ಯದ ಲೆಕ್ಕಾಚಾರ ಏನು ಅಂದ್ರೆ ಈ ರೀತಿ ಟ್ಯಾಕ್ಸ್ ಕಮ್ಮಿ ಆಗೋದ್ರಿಂದ ರೇಟ್ ಕಮ್ಮಿ ಆಗೋದ್ರಿಂದ ಹೆಚ್ಚು ಹೆಚ್ಚು ಜನ ಡಿಮ್ಯಾಂಡ್ ಬರುತ್ತೆ ಜನರಿಂದ ಖರೀದಿ ಜಾಸ್ತಿ ಮಾಡ್ತಾರೆ. ಸೋ ನಾಲ್ಕು ಜನ ಖರೀದಿ ಮಾಡಿ ಹೈ ಟ್ಯಾಕ್ಸ್ ಹಾಕಿ ಅವರ ಹತ್ರ ಸಿಕ್ಕಾಪಟ್ಟೆ ವಸೂಲಿ ಮಾಡೋದರ ಬದಲಿಗೆ 400 ಜನ ಖರೀದಿ ಮಾಡಂಗೆ ಆಗ್ಲಿ ಟ್ಯಾಕ್ಸ್ ಕಮ್ಮಿ ಆದ್ರೂ ಕೂಡ ಜನ ಜಾಸ್ತಿ ಆಗೋದ್ರಿಂದ ಟ್ಯಾಕ್ಸ್ ಮೊದಲಿನ ತರನೇ ಆಗುತ್ತೆ ಇನ್ನು ಬೆಟರ್ ಆಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಸರ್ಕಾರ ಇದೆ ಇದರಿಂದ ಮಲ್ಟಿಪ್ಲಯರ್ ಎಫೆಕ್ಟ್ ಆಗುತ್ತೆ ಜಾಬ್ಸ್ ಕೂಡ ಜಾಸ್ತಿ ಕ್ರಿಯೇಟ್ ಆಗುತ್ತೆ ಅನ್ನೋ ಲೆಕ್ಕಾಚಾರ ತಾತ್ಕಾಲಿಕವಾಗಿ ಲಾಸ್ ಆದ್ರೂ ಮುಂದೆ ಎಲ್ಲ ಒಳ್ಳೆದಾಗುತ್ತೆ ಅನ್ನೋ ಹೋಪ್ ಇದೆ ಇಲ್ಲಿ ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಒಪಿನಿಯನ್ ಏನು ಕಾಮೆಂಟ್ ಮಾಡಿ ತಿಳಿಸಿ ನೀವು ಬೈಕ್ ತಗೊಂಡಿದ್ದೀರಾ ಅಥವಾ ತಗೊಳೋಕೆ ಪ್ಲಾನ್ ಹಾಕಿದೀರಾ ಯಾವ ಬೈಕ್ ನಿಮ್ಮ ಮೈಂಡ್ ಅಲ್ಲಿ ಇತ್ತು ನೀವೀಗ 400 ರೇಂಜ್ನಿಂದ ಸಿಸಿ ಇಂದ ಕೆಳಗೆ ಇಳಿಲಿಕ್ಕೆ ಯೋಚನೆ ಮಾಡ್ತಾ ಇದ್ದೀರಾ ಅಥವಾ ಎಷ್ಟಾದ್ರೂ ಟ್ಯಾಕ್ಸ್ ಪರವಾಗಿಲ್ಲ 400ಸಿಸಿ 600ಸಿಸಿ ಇದೆ ತಗೋಬೇಕು ಅಂತ ಲೆಕ್ಕಾಚಾರ ಹಾಕ್ತಾ ಇದ್ದೀರಾ ಅಥವಾ ನೀವು 100 150ಸಿಸಿ ಪ್ಲಾನ್ ಮಾಡ್ಕೊಂಡಿದ್ದವರು ನಾನು ಸ್ವಲ್ಪ ಡಿಸಿಪ್ಲಿನ್ ನನಗೆ ಮಜಾ ಏನು ಬೇಡ ಅಂತ ಅನ್ಕೊಂಡಿದ್ದವರು ಈಗ ಪರವಾಗಿಲ್ಲ ಟ್ಯಾಕ್ಸ್ ಕಮ್ಮಿ ಆಗಿದೆಯಲ್ಲ 350ಸಿಸಿ ತನಕ ಹೋಗೋಣ ಅಂತ ಯೋಚನೆ ಮಾಡ್ತಾ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments