ಈ ಸೇಲ್ ಟೈಮ್ ಅಲ್ಲಿ ಬಡ್ಜೆಟ್ ಅಲ್ಲಿ ಒಂದು ಒಳ್ಳೆ ಹೆಡ್ಫೋನ್ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಇವತ್ತು ನನ್ನ ಮುಂದೆ ಎರಡು ಬ್ರಾಂಡ್ ಇಂದು ಟ್ರೂ ವೈರ್ಲೆಸ್ ಇಯರ್ ಬಡ್ ಇದೆ ಒಂದು boat ಅವರದು ಏರ್ಡೋಬ್ಸ್ 121 pro ಪ್ಲಸ್ ಅಂತ ಮತ್ತೆ ಇನ್ನೊಂದು realme ಬಡ್ಸ್ t 110 ಅಂತ ಈ ಎರಡು ಕೂಡ ಆಲ್ಮೋಸ್ಟ್ ಸಿಮಿಲರ್ ಪ್ರೈಸ್ ರೇಂಜ್ ಅಲ್ಲಿ ಲಾಂಚ್ ಆಗಿರುವಂತಹ ಇಯರ್ ಬಡ್ಸ್ ಗಳು ಬೋಟ್ ಇಂದು ಎರಡು ಆಪ್ಷನ್ ನ ಈ ಸೇಲ್ ಟೈಮ್ ಅಲ್ಲಿ 1200 ಒಳಗಡೆನೇ ಪರ್ಚೇಸ್ ಮಾಡಬಹುದು ನನಗೆ ಅನಿಸಿದಂಗೆ ಇನ್ನು ಕಡಿಮೆಗೆ ಬಂದ್ರು ಬರುತ್ತೆ 1000 ಒಳಗೆ ಲಿಸ್ಟ್ ಆದ್ರೂ ಸಹ ನಾವು ಆಶ್ಚರ್ಯ ಪಡಬೇಕಾಗಿಲ್ಲ ಇನ್ನು realme ಬಡ್ಸ್ t 110 ಸದ್ಯಕ್ಕೆ ರೂವರೆ ಇದೆ ಈ ಸೇಲ್ ಟೈಮ್ ಅಲ್ಲಿ ಮೋಸ್ಟ್ಲಿ ಒಂದು 1300 ರೇಂಜ್ ಗೆ ಬರಬಹುದು ಅಂತ ಕಾಣುತ್ತೆ ಕಾದು ನೋಡೋಣ ನಾನಿವತ್ತು ಈ ಎರಡು ಬಡ್ಸ್ ಗಳನ್ನ ಯೂಸ್ ಮಾಡಿ ನನ್ನ ಎಕ್ಸ್ಪೀರಿಯನ್ಸ್ ನಿಮ್ಮ ಹತ್ರ ಶೇರ್ ಮಾಡ್ತೀನಿ ಏನು ಚೆನ್ನಾಗಿದೆ ಏನು ಚೆನ್ನಾಗಿಲ್ಲ ಕಂಪ್ಲೀಟ್ ಆಗಿ ಕಂಪೇರ್ ಮಾಡ್ತೀನಿ.
ಈ ಎರಡು ಬಡ್ಸ್ ಗಳದು ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಈ ಎರಡರಲ್ಲಿ ಕೂಡ ಯುಎಸ್ ಬಿ ಟೈಪ್ ಸಿ ಪೋರ್ಟ್ ಸಿಗ್ತಾ ಇದೆ ಲುಕ್ ಅಂಡ್ ಫೀಲ್ ವೈಸ್ ಬೋಟ್ ಅಲ್ಲಿ ನಮಗೆ ಡ್ಯೂಯಲ್ ಟೋನ್ ಫಿನಿಷ್ ಸಿಗ್ತಾ ಇದೆ ಕೆಳಗಡೆ ಮ್ಯಾಟ್ ಫಿನಿಷ್ ಮೇಲ್ಗಡೆ ಒಂದು ರೀತಿ ಕ್ರೋಮ್ ಫಿನಿಷ್ ಒಂದು ರೀತಿ ಪ್ರೀಮಿಯಂ ಅನ್ನೋ ಒಂದು ಫೀಲ್ ನ ಕೊಡುತ್ತೆ ಈ ಕಡೆ realme ದು ಗ್ಲಾಸಿ ಫಿನಿಷ್ ಹೆವಿ ಸಾಲಿಡ್ ಬಿಲ್ಡ್ ಅಂತ ಹೇಳೋಕೆ ಇಷ್ಟ ಪಡ್ತೀನಿ ಒಂದೇ ಏನಪ್ಪಾ ಅಂದ್ರೆ ಬೋಟ್ ಇಂದು ಕೇಸಲ್ಲೇ ಒಂದು ಸಣ್ಣ ಡಿಸ್ಪ್ಲೇ ಇಂಡಿಕೇಟರ್ ಕೊಟ್ಟಿದ್ದಾರೆ ಈ ಕೇಸಲ್ಲಿ ಎಷ್ಟು ಬ್ಯಾಟರಿ ಇದೆ ಅಂತ ಪರ್ಸೆಂಟೇಜ್ ನಲ್ಲಿ ಇಲ್ಲೇ ನೋಡ್ಕೊಂಡು ಬಿಡಬಹುದು ಜೊತೆಗೆ ಇಂಡಿವಿಜುವಲ್ ಬಡ್ಸ್ ನಲ್ಲಿ ಎಷ್ಟು ಬ್ಯಾಟರಿ ಇದೆ ಅಂತ ಕೂಡ ನಮಗೆ ತೋರಿಸುತ್ತೆ ಚಾರ್ಜ್ ಆಗ್ತಾ ಇದ್ರೆ ಅಲ್ಲೇ ತೋರಿಸುತ್ತೆ ಹೆವಿ ಯೂಸ್ ಆಗುತ್ತೆ ನಾವು ಫೋನನ್ನ ತೆಗೆದುಬಿಟ್ಟು ನೋಡಬೇಕು ಬ್ಯಾಟರಿಗೆ ಅನ್ನೋ ಅವಶ್ಯಕತೆನೇ ಇಲ್ಲ ಮತ್ತು ಈ realme ನಲ್ಲಿ ಬರಿ ಒಂದು ಸಣ್ಣ ಎಲ್ಇಡಿ ಇಂಡಿಕೇಟರ್ ನ ಕೊಟ್ಟಿದ್ದಾರೆ ಆ ಮುಖಾಂತರ ಎಷ್ಟು ಬ್ಯಾಟರಿ ಇದೆ ಅಂತ ನಾವೇ ಗೆಸ್ ಮಾಡ್ಕೋಬೇಕಾಗುತ್ತೆ ಜೊತೆಗೆ ಇದರೊಳಗಿರುವಂತಹ ಬಡ್ಸ್ ನ ಕ್ವಾಲಿಟಿ ಎರಡು ಕೂಡ ತುಂಬಾ ಸಿಮಿಲರ್ ಅಂತೀನಿ ಎರಡು ಕೂಡ ತುಂಬಾ ಲೈಟ್ ವೆಯಿಟ್ ಅನ್ನ ಹೊಂದಿರುವಂತಹ ಬಡ್ಸ್ ಗಳು ಎರಡು ಕೂಡ ತುಂಬಾ ಚೆನ್ನಾಗಿದೆ ಅಂತೀನಿ ಆಯ್ತಾ ಕಿವಿಗೆ ಎರಡು ಕೂಡ ತುಂಬಾ ಕಂಫರ್ಟಬಲ್ ಆಗಿ ಕೂತ್ಕೋತವೆ ನೀವು ಹಾಕೊಂಡು ವರ್ಕೌಟ್ ಮಾಡ್ತಿದ್ದೀರಾ ಅಂದ್ರು ಸಹ ಅಷ್ಟು ಈಸಿಯಾಗಿ ಕೆಳಗೆ ಬಿದ್ದು ಹೋಗಲ್ಲ ಮತ್ತು ನಿಮ್ಮ ಕಿವಿಯ ಸೈಜ್ ಗೆ ತಕ್ಕಂಗೆ ಈ ಸಿಲಿಕಾನ್ ಟಿಪ್ಸ್ ಅನ್ನ ಚೇಂಜ್ ಮಾಡ್ಕೊಂಡ್ರೆ ತುಂಬಾ ಒಳ್ಳೆಯದು ನಮಗೆ ಬೋಟ್ ಅಲ್ಲಿ ಒಂದರಲ್ಲಿ ಎರಡು ಮೈಕ್ರೋಫೋನ್ ಸಿಕ್ತಿದೆ ಟೋಟಲ್ ನಾಲ್ಕು ಮೈಕ್ರೋಫೋನ್ ಸಿಕ್ರೆ.
ಈ realme ನಲ್ಲಿ ಕೇವಲ ಎರಡು ಮೈಕ್ರೋಫೋನ್ ಟೋಟಲ್ ಎರಡು ಮೈಕ್ರೋಫೋನ್ ಸಿಗ್ತಾ ಇದೆ ಮತ್ತು ಬೋಟ್ ಅಲ್ಲಿ ಡೆಡಿಕೇಟೆಡ್ ಎಲ್ಇಡಿ ಇಂಡಿಕೇಟರ್ ಬಡ್ಸ್ ಅಲ್ಲೂ ಸಹ ಇದೆ ಆ ರೀತಿ ಯಾವುದೇ ಇಂಡಿಕೇಟರ್ ನಮಗೆ ಇದರಲ್ಲಿ ಸಿಕ್ತಿಲ್ಲ ಮತ್ತೆ ಎರಡು ಸಹ ಐ ಪಿ ಎಕ್ಸ್ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನ ಹೊಂದಿರುವಂತಹ ಬಡ್ಸ್ ಗಳು ಸೊ ಸ್ವಲ್ಪ ಸ್ವೆಟ್ ಆದ್ರೂ ಸಹ ಏನು ಆಗೋದಿಲ್ಲ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಮತ್ತು ಬೋಟ್ ಇಂದ ಏನೋ ಎರ್ಗನಾಮಿಕ್ ಡಿಸೈನ್ ಅಂತೆ ಆಯ್ತಾ ಸೋ ಮೆಜಾರಿಟಿ ಆಫ್ ದ ಇಂಡಿಯನ್ಸ್ ಕಿವಿಗೆ ತಕ್ಕಂಗೆ ಇದನ್ನ ಡಿಸೈನ್ ಮಾಡಿದರೆ ಅಂತ ಹೇಳ್ತಾರೆ ಮತ್ತು ಡ್ಯೂಯಲ್ ಟೋನ್ ಜೊತೆಗೆ ಸಿಕ್ತಿದೆ ಎರಡು ಕೂಡ ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿ ತುಂಬಾ ಸಿಮಿಲರ್ ಅಂತೀನಿ ನನಗೆ ಪ್ಲಸ್ ಪಾಯಿಂಟ್ ಅನ್ಸಿದ್ದು ಆ ಈ ಬೋಟ್ ಅಲ್ಲಿ ಇರುವಂತಹ ಡಿಸ್ಪ್ಲೇ ಸೋ ನಾವು ಫೋನ್ ನೋಡೋ ಅವಶ್ಯಕತೆ ಇಲ್ಲ ಇಲ್ಲೇ ಬ್ಯಾಟರಿ ಎಷ್ಟಿದೆ ಅಂತ ಕಂಪ್ಲೀಟ್ ಆಗಿ ತಿಳ್ಕೊಂಡು ಬಿಡಬಹುದು ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ಬೋಟ್ ಅಲ್ಲಿ ಬ್ಲೂಟೂತ್ 5.3 ಅನ್ನ ಕೊಟ್ಟಿದ್ದಾರೆ realme ನಲ್ಲಿ ಬ್ಲೂಟೂತ್ 5.4 ಅನ್ನ ಕೊಟ್ಟಿದ್ದಾರೆ ಎರಡು ಕೂಡ ತುಂಬಾ ಚೆನ್ನಾಗಿದೆ ಸುಮಾರು ಒಂದು 10 m ದೂರ ಇದ್ರೂ ಕೂಡ ಆರಾಮಾಗಿ ಕನೆಕ್ಟ್ ಆಗುತ್ತೆ ನಾವೆಲ್ಲೂ ಕೂಡ ಕನೆಕ್ಟಿವಿಟಿ ಇಶ್ಯೂ ಅನ್ನ ಫೇಸ್ ಮಾಡಿಲ್ಲ ಬೋಟ್ ಅಲ್ಲಿ ನಮಗೆ ಇನ್ಸ್ಟಂಟ್ ವೇಕ್ ಪೇರ್ ಟೆಕ್ನಾಲಜಿ ಇದೆ ತುಂಬಾ ಫಾಸ್ಟ್ ಆಗಿ ನಿಮ್ಮ ಡಿವೈಸ್ ಗೆ ಪೇರ್ ಆಗುತ್ತೆ ಇವನ್ realme ಕೂಡ ಅಷ್ಟೇ ತುಂಬಾ ಫಾಸ್ಟ್ ಆಗಿ ಪೇರ್ ಆಗುತ್ತೆ ಇನ್ನು ಡ್ರೈವರ್ಸ್ ಗೆ ಬಂದ್ರೆ ಎರಡರಲ್ಲೂ ಕೂಡ 10 mm ನ ಡ್ರೈವರ್ಸ್ ಇದೆ ಬೋಟ್ ಅಲ್ಲಿ ಬೋಟ್ ಅವರದು ಸಿಗ್ನೇಚರ್ ಸೌಂಡ್ ಸಿಗ್ತಾ ಇದೆ ಆಯ್ತಾ ಸೋ ಬ್ಯಾಲೆನ್ಸ್ಡ್ ಆಗಿದೆ ಬೇಸ್ ಕೂಡ ತುಂಬಾ ಜೋರಾಗಿದೆ ಮತ್ತು ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅನ್ನಿಸ್ತು realme ನಲ್ಲಿ ಬೇಸ್ ಹೆವಿ ಇದೆ ಆಯ್ತಾ ಇದು ಒಂದು ರೀತಿ ಬೇಸ್ ಬೂಸ್ಟ್ ಡ್ರೈವರ್ಸ್ ಸೊ ಇದು ಕೂಡ ಚೆನ್ನಾಗಿದೆ ಇದೆ.
ಎರಡು ಕೂಡ ಕ್ಲಾರಿಟಿ ವೈಸ್ ತುಂಬಾ ಚೆನ್ನಾಗಿದೆ ಅನ್ನಿಸ್ತು ನನಗೆ ಆಗ್ಲೇ ಹೇಳಿದಂಗೆ ಬೋಟ್ ಅಲ್ಲಿ ಟೋಟಲ್ ನಾಲ್ಕು ಮೈಕ್ರೋಫೋನ್ ಗಳು ಸಿಗ್ತಾ ಇದೆ ಸೋ ಇದರಲ್ಲಿ ನಮಗೆ enx ಟೆಕ್ನಾಲಜಿ ಇದೆ ಆಯ್ತಾ ಸೋ ನೀವು ಕಾಲ್ ಮಾಡೋ ಟೈಮ್ ಅಲ್ಲಿ ಕ್ರಿಸ್ಟಲ್ ಕ್ಲಿಯರ್ ವಾಯ್ಸ್ ಕ್ಲಾರಿಟಿ ಸಿಗುತ್ತೆ ನಾಯ್ಸ್ ಕ್ಯಾನ್ಸಲ್ ಮಾಡುತ್ತೆ ಹೊರಗಡೆ ಇರುವಂತಹ ಅನ್ವಾಂಟೆಡ್ ನಾಯ್ಸ್ ಅನ್ನ ಈ realme ನಲ್ಲಿ ಒಂದು ಬಡ್ಸ್ ಅಲ್ಲಿ ಬರಿ ಒಂದೇ ಮೈಕ್ರೋಫೋನ್ ಇದೆ ಸೋ ಇದು ಸ್ವಲ್ಪ ಎಐ ನ ಯೂಸ್ ಮಾಡ್ಕೊಂಡು ಈ ಎನ್ ಸಿ ಮುಖಾಂತರ ಆಯ್ತಾ ಸೋ ಸಿಂಗಲ್ ಮೈಕ್ ಆ ಕಾಲ್ ಕ್ಲಾರಿಟಿ ಪರವಾಗಿಲ್ಲ ಆಯ್ತಾ ಚೆನ್ನಾಗಿದೆ ಇದು ಕೂಡ ಇದು ಕೂಡ ಒಂದು ಲೆವೆಲ್ ಗೆ ಕ್ಲಿಯರ್ ಆಗಿ ಕೇಳುತ್ತೆ ಬಟ್ ಸಿಂಗಲ್ ಮೈಕ್ ಆಗಿರೋದ್ರಿಂದ ಈ ಲೆವೆಲ್ ಗೆ ಇಲ್ಲ ಅಂತೀನಿ ಸ್ವಲ್ಪ ಆಯ್ತಾ ಹೆವಿ ಜಾಸ್ತಿ ಅಲ್ಲ ಸ್ವಲ್ಪ ಇನ್ನು ಲೇಟೆನ್ಸಿ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ಬೋಟ್ ಅಲ್ಲಿ ನಮಗೆ ಗೇಮ್ ಮೋಡ್ ಇದೆ ಅದಕ್ಕೆ ಬೀಸ್ಟ್ ಮೋಡ್ ಅಂತಾರೆ ಬೋಟ್ ಅವರು ಸೋ ಬಲಗಡೆ ಬಡ್ಸ್ ಅನ್ನ ಲಾಂಗ್ ಪ್ರೆಸ್ ಮಾಡಿದ್ರೆ ಬೀಸ್ಟ್ ಮೋಡ್ ಆನ್ ಆಗುತ್ತೆ ಸೊ ಇದೇನಪ್ಪಾ ಮಾಡುತ್ತೆ ಅಂದ್ರೆ 50 ಮಿಲಿ ಸೆಕೆಂಡ್ ನಲ್ಲಿ ನಿಮಗೆ ಗೇಮ್ ಪ್ಲೇ ಆಡ್ಬೇಕಾದ್ರೆ ಹೆವಿ ಕಡಿಮೆ ಲೇಟೆನ್ಸಿನ ಕೊಡುತ್ತೆ ಸೋ ಗನ್ ಗು ಮತ್ತು ನಿಮ್ಮ ಕಿವಿಗೆ ಕೇಳೋದಕ್ಕೂ ತುಂಬಾ ಜಾಸ್ತಿ ಡಿಲೇ ಇರಲ್ಲ ಸೋ ಹೆವಿ ಫಾಸ್ಟ್ ಆಗಿ ನಿಮಗೆ ಕೇಳುತ್ತೆ ಬಟ್ ಈ ಕಡೆ realme ನಲ್ಲಿ ಸ್ವಲ್ಪ ಲೈಟ್ ಆಗಿ ಡಿಲೇ ಫೀಲ್ ಆಗಬಹುದು ಆ ರೀತಿ ಯಾವುದೇ ಗೇಮ್ ಮೋಡ್ ಇದರಲ್ಲಿ ಇಲ್ಲ ಒಟ್ಟಿಗೆ ಪರವಾಗಿಲ್ಲ ಬಟ್ ಇದಕ್ಕಿಂತ ಸ್ವಲ್ಪ ಜಾಸ್ತಿನೇ ಸ್ವಲ್ಪ ಲೈಟ್ ಡಿಲೇ ಫೀಲ್ ಆಗಬಹುದು ನಿಮಗೆ ಇನ್ನು ಬ್ಯಾಟರಿ ಲೈಫ್ ಗೆ ಬಂತು ಅಂದ್ರೆ ಬೋಟ್ ಅಲ್ಲಿ ಇನ್ಕ್ಲೂಡಿಂಗ್ ದ ಕೇಸ್ ನೀವು 100 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡಬಹುದು ಅದೇ realme ನಲ್ಲಿ ಇನ್ಕ್ಲೂಡಿಂಗ್ ದ ಕೇಸ್ ಕೇವಲ 38 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡಬಹುದು ಒಂದು ರೀತಿ ಅರ್ಧಕ್ಕಿಂತ ಕಡಿಮೆ ಬ್ಯಾಟರಿ ಬ್ಯಾಕಪ್ ಅನ್ನ realme ನೀಡುತ್ತೆ ನಮ್ಮ ದೇಶದ ಬ್ರಾಂಡ್ ಬೋಟ್ ಅವರು ಅವರು ಈ ವಿಷಯದಲ್ಲಿ ಸೂಪರ್ ಅಂತೀನಿ ಇನ್ನು ಫಾಸ್ಟ್ ಚಾರ್ಜಿಂಗ್ ಕೂಡ ಅಷ್ಟೇ ಬೋಟ್ ಅಲ್ಲಿ ನಮಗೆ ಎಸ್ ಆಪ್ ಚಾರ್ಜಿಂಗ್ ಸಿಗ್ತಾ ಇದೆ.
ಐದು ನಿಮಿಷ ಚಾರ್ಜ್ ಮಾಡಿದ್ರೆ 100 ನಿಮಿಷಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡಬಹುದು ಇನ್ನು ಈ ಕಡೆ realme ಕೂಡ ಫಾಸ್ಟ್ ಚಾರ್ಜ್ ಮಾಡುತ್ತೆ 10 ನಿಮಿಷ ನೀವು ಚಾರ್ಜ್ ಮಾಡಿದ್ರೆ ಮೂರು ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡಬಹುದು ಎರಡು ಕೂಡ ತುಂಬಾ ಫಾಸ್ಟ್ ಆಗಿ ಚಾರ್ಜ್ ಆಗುತ್ತೆ ಇದಿಷ್ಟು ಎರಡು ಬಡ್ಸ್ ಇಂದು ಕೆಲವೊಂದು ಮೇನ್ ಫೀಚರ್ಸ್ ಆಯ್ತಾ ನನಗೆ ತುಂಬಾ ಡಿಫರೆನ್ಸ್ ಅನ್ಸಿದ್ದು ಇದರಲ್ಲಿ ಇರುವಂತಹ ಸನ್ ಡಿಸ್ಪ್ಲೇ ಮತ್ತು ನಾಯ್ಸ್ ಕ್ಯಾನ್ಸಲೇಷನ್ ಕಾಲಿಂಗ್ ಟೈಮ್ ಅಲ್ಲಿ ಆಯ್ತಾ ಸೋ ಇದು realme ನು ಮಾಡುತ್ತೆ ಬಟ್ ಪ್ಯಾಸಿವ್ ನಾಯ್ಸ್ ಕ್ಯಾನ್ಸಲೇಷನ್ ಆಯ್ತಾ ಬೆಟರ್ ಅನ್ಸಿದ್ದು ನನಗೆ ಈ ಬೋಟ್ ಅಲ್ಲಿ ಟೋಟಲ್ ನಾಲ್ಕು ಮೈಕ್ರೋಫೋನ್ ಇರೋದ್ರಿಂದ ಕ್ವಾಡ್ ಮೈಕ್ ಇರೋದ್ರಿಂದ ಆಬ್ವಿಯಸ್ಲಿ ಬೆಟರ್ ಒಂದು ನಾಯ್ಸ್ ಕ್ಯಾನ್ಸಲೇಶನ್ ಮಾಡುತ್ತೆ ಜೊತೆಗೆ ತುಂಬಾ ಬ್ಯಾಲೆನ್ಸ್ಡ್ ಆಗಿದೆ ಬೋಟ್ ಇದು ಕೂಡ ತುಂಬಾ ಚೆನ್ನಾಗಿದೆ ಕ್ಲಾರಿಟಿಯಲ್ಲಿ ಎರಡು ಕೂಡ ಆಲ್ಮೋಸ್ಟ್ ಈಕ್ವಲ್ ಆಗಿದೆ ಅಂತೀನಿ ಆಯ್ತಾ ಎರಡು ಕೂಡ ತುಂಬಾ ಚೆನ್ನಾಗಿದೆ ಸೋ ನೋಡಿ ಬಡ್ಜೆಟ್ ನೋಡ್ಕೊಂಡು ಈ ಸೇಲ್ ಟೈಮ್ ಅಲ್ಲಿ ಎಷ್ಟು ರೂಪಾಯಿಗೆ ಸಿಗುತ್ತೆ ಅದನ್ನೆಲ್ಲ ನೋಡ್ಕೊಂಡು ನೀವು ಡಿಸೈಡ್ ಮಾಡಿದ್ರೆ ಒಳ್ಳೇದು ಸೋ ನಾನಾಗಿದ್ರೆ ನಮ್ಮ ದೇಶದ ಬ್ರಾಂಡ್ ಬೋಟ್ ಅನ್ನೇ ಪ್ರಿಫರ್ ಮಾಡ್ತಾ ಇದ್ದೆ ಸೋ ಕ್ರೋಮ್ ಫಿನಿಶ್ ನ ಜೊತೆಗೆ ಸಿಗುತ್ತೆ ನೋಡಿ realme ನಿಮಗೆ ಬಿಟ್ಟಿದ್ದು ಒಟ್ಟಿಗೆ ರೇಟ್ ನೋಡ್ಕೊಂಡು ಡಿಸೈಡ್ ಮಾಡ್ಕೊಳಿ ಆಯ್ತಾ ಸೋ ನನಗೆ ಅನಿಸಿದಂಗೆ ಬೆಲೆನೇ ಮ್ಯಾಟರ್ ಆಗೋದು ಆಯ್ತಾ ದುಡ್ಡೇ ಮ್ಯಾಟರ್ ಆಗೋದು ಆಯ್ತಾ ಸೋ ಅದರಿಂದ ಕಡಿಮೆ ದುಡ್ಡಿಗೆ ಯಾರು ಒಳ್ಳೆ ಫೀಚರ್ ನ ಕೊಡ್ತಾ ಇದ್ದಾರೆ.


