ನಮ್ಮ ಯುವಕರು ಹೇ monday ನೋಡು ಗುರು ಜಿಮ್ ಶುರು ಮಾಡಿಬಿಡ್ತೀನಿ ಹಂಗೆ ಕಿತ್ಕೊಂಡು ಬರಬೇಕು ಆ ರೀತಿ ಮಾಡಿಬಿಡ್ತೀನಿ ಅಂತ monday ಹೋದಮೇಲೆ ಮಳೆಗಾಲ ಓ ಚಳಿಗಾಲ ಚಳಿ ಫ್ಯಾಟ್ ಕರಗಲ್ಲ ಬೇಸಿಗೆ ಬರಲಿ ಬಿಸಲು ಬೀಳಲಿ ಅವಾಗ ಫ್ಯಾಟ್ ನೀರ ನೀರ ಆಗಿರುತ್ತೆ ಅವಾಗ ಕರಗಿಸಿಬಿಡ್ತೀನಿ ನಾನು ಕೇಳಿದೀನಿ ಸ್ವಾಮಿ ರೀತಿ ಹೇಳಿರೋದನ್ನ ಬಟ್ ಮಾಡಿಲ್ಲ ಏಳೆಂಟು ವೇಸಿಗೆ ಆಗಿಹೋಯ್ತು ಆಮೇಲೆ ಇನ್ನು ಮಾಡಿಲ್ಲ ಅವರು ಹಂಗೆ ಇದ್ದಾರೆ. ನೆಕ್ಸ್ಟ್ ಡಯಟ್ ಮಾಡ್ತೀನಿ ಕಾಫಿ ಬಿಡ್ತೀನಿ ಈ ರೀತಿ ನಾನಾ ತರದನ್ನ ಅಂದಕೊಳ್ತಾರೆ ಹಂಗ್ ಮಾಡ್ತೀನಿ ಹಿಂಗ್ ಮಾಡ್ತೀನಿ ಅದು ಬಿಡ್ತೀನಿ ಇದು ಬಿಡ್ತೀನಿ ಅಂತ ಆದ್ರೆ ವಾಸ್ತವದಲ್ಲಿ ಅವರು ಆ ಪ್ರಯತ್ನ ಶುರುನೇ ಮಾಡಲ್ಲ monday ನೆಕ್ಸ್ಟ್ monday ಹೋಗ್ತಿರುತ್ತೆ monday ಮತ್ತೆ ನೆಕ್ಸ್ಟ್ mondayಗೆ ಹೋಗ್ತಿರುತ್ತೆ ಆಮೇಲೆ ನೆಕ್ಸ್ಟ್ ಸಮ್ಮರ್ ಗೆ ಹೋಗ್ತಿರುತ್ತೆ ಅಥವಾ ನೆಕ್ಸ್ಟ್ ವಿಂಟರ್ ಗೆ ಹೋಗ್ತಿರುತ್ತೆ ನೆಕ್ಸ್ಟ್ ಮಾನ್ಸೂನ್ಗೆ ಹೋಗಿರುತ್ತೆ ಈ ರೀತಿ ಬದಲಾಗ್ತಾನೆ ಇರುತ್ತೆ ಇನ್ನು ಕೆಲವರು ಹೋಗ್ತಾರೆ ಹೋಗಿ ಜಾಯಿನ್ ಆಗ್ತಾರೆ ದುಡ್ಡು ಕೊಡ್ತಾರೆ ಆದರೆ ವಿಚಾರ ಗೊತ್ತಾ ಇತ್ತೀಚಿನ ಸರ್ವೆ ಪ್ರಕಾರ ಹೊಸ ವರ್ಷದಲ್ಲಿ ಜಿಮ್ ಸೇರಿದ ಜನರಲ್ಲಿ ಬರಿ 10% ಜನ ಮಾತ್ರ ಒಂದು ವರ್ಷದವರೆಗೂ ಜಿಮ್ಗೆ ಹೋಗಿದ್ದಾರೆ ಹಾಗಾದ್ರೆ ಇದಕ್ಕೆ ಏನು ಕಾರಣ ಕನ್ಸಿಸ್ಟೆಂಟ್ ಆಗಿರೋದು ಅಷ್ಟು ಕಷ್ಟ ಯಾಕೆ ಕೆಲವರಿಗೆ ಅಷ್ಟೊಂದು ಲೇಜಿ ಆಗ್ಬಿಟ್ಟವ ನಾವು ಜೀವಿಗಳು ಮನುಷ್ಯ ಜೀವಿಗಳು ಅಥವಾ ನಮ್ಮ ಬ್ರೈನ್ ರಚನೆಯೇ ಆ ರೀತಿ ಸೋಂಬೇರಿನ ಬನ್ನಿ ಇವತ್ತಿನ ವಿಡಿಯೋದಲ್ಲಿ ಕನ್ಸಿಸ್ಟೆನ್ಸಿ ಹಿಂದಿರೋ ಸೈನ್ಸ್ ಏನು ಕನ್ಸಿಸ್ಟೆನ್ಸಿ ಹ್ಯಾಕ್ಸ್ ಏನೇನು ಮೆದುಳನ್ನ ಹ್ಯಾಕ್ ಮಾಡಿ ನೀವು ಹೇಗೆ ಯಾವುದೇ ಕೆಲಸದಲ್ಲಿ ಕನ್ಸಿಸ್ಟೆಂಟ್ ಆಗಿರಬಹುದು ತಿಳ್ಕೊಳ್ತಾ ಹೋಗೋಣ.
ಕಡೆ ತನಕ ಮಿಸ್ ಮಾಡದೆ ನೋಡಿ ಕನ್ಸಿಸ್ಟೆನ್ಸಿ ಅಂದ್ರೆ ಏನು ಸ್ನೇಹಿತರೆ ಕನ್ಸಿಸ್ಟೆನ್ಸಿ ಅಂದ್ರೆ ಮೂಡ್ ಮೋಟಿವೇಷನ್ ಯಾವುದರ ಮೇಲು ಅವಲಂಬಿಸದೆ ಒಂದೇ ಕೆಲಸವನ್ನ ಪದೇ ಪದೇ ರಿಪೀಟೆಡ್ಲಿ ಬೋರ್ ಆಗದೆ ಆಯಾಸ ಆಗದೆ ಬೇಜಾರು ಮಾಡಿಕೊಳ್ಳದೆ ಇಂಟರೆಸ್ಟ್ ಇಂದ ಖುಷಿಯಿಂದ ವರ್ಷಗಳ ಕಾಲ ರಿಪೀಟೆಡ್ಲಿ ಡೇ ಇನ್ ಡೇ ಔಟ್ ಮಾಡ್ತಾ ಹೋಗೋದು ಇನ್ನು ಕೆಲವರು ಜಿಮ್ ಮೆಂಬರ್ಶಿಪ್ ಇಲ್ಲ ತಗೊಂಡ್ ಮೇಲೆ ಹೋಗ್ತೀನಿ ಅಂತಿರ್ತಾರೆ ಇವಾಗ್ಲೇ ತಗೊಳ್ಬಹುದಲ್ಲ ಹೇಳಿದ್ರೆ ಓ ಎಷ್ಟಾಗುತ್ತೆ ಹೋಗಿ ಇಷ್ಟ ಆಗುತ್ತಾ ಓಕೆ ಆ ದುಡ್ಡು ಬಂದಾಗ ಅವಾಗ ಮಾಡ್ಕೊಂತೀನಿ ಅವಾಗ ಅದು ಅದು ಬರೋದಿರುತ್ತೆ ಅವಾಗ ಮಾಡ್ಕೊತೀನಿ ಆಮೇಲೆ ಲೆಕ್ಕಾಚಾರಕ್ಕೆ ಹೋಗ್ತಾರೆ ಅದು ಆ ದುಡ್ಡು ಬರುತ್ತೆ ಬಂದಾಗ ಓಕೆ ಇದರ ಬದಲಿಗೆ ಇದು ಮಾಡಬಹುದಲ್ಲ ಇದರ ಮೇಲೆ ಖರ್ಚು ಮಾಡಬಹುದಲ್ಲ ಇದು ಇನ್ನು ಮಜಾ ಕೊಡುತ್ತಲ್ವಾ ಅಲ್ಲಿ ಹೋಗಿ ಜಿಮ್ಗೆ ಓಕೆ ಅದು ನೋಡೋಣ ಇದನ್ನ ಮಾಡ್ತೀನಿ ಅಂತ ಇದನ್ನ ಮಾಡ್ತಾರೆ ಇನ್ನೊಂದು ಏನೋ ಒಂದು ಮಾಡ್ತಾರೆ ಓಕೆ ನೆಕ್ಸ್ಟ್ ತಾವು ಕೆಲಸ ಮಾಡ್ತಿರೋ ಕಂಪನಿಯಲ್ಲಿ ಕಾರ್ಪೊರೇಟ್ ಜಿಮ್ ಮೆಂಬರ್ಶಿಪ್ ಸಿಕ್ತು ಕಂಪನಿ ಕಡೆಯಿಂದನೇ ಸಿಕ್ತು ಅಂದ್ರೂ ಕೂಡ ಒಂದು ದಿಸ ಎರಡು ದಿವಸ ಆಮೇಲೆ ಒಬ್ಬನೇ ಹೋಗ್ಬೇಕಾ ಅವನು ಬಂದಿದ್ರೆ ಚೆನ್ನಾಗಿರ್ತಿತ್ತು ಇವಳು ಬಂದಿದ್ರೆ ಚೆನ್ನಾಗಿರ್ತಿತ್ತು ನಾನು ಒಬ್ಬನೇ ಹೋಗಬೇಕಲ್ಲ ಅವರು ಬರ್ತಿಲ್ವಲ್ಲ ಫ್ರೆಂಡ್ ಬಂದ್ರೆ ಹೋಗ್ತೀನಿ ಇಲ್ಲ ಅಂದ್ರೆ ಹೋಗಲ್ಲ ಅನ್ನೋದನ್ನ ಶುರು ಮಾಡ್ತಾರೆ.
ಹಂಗೆ ಮಾಡಿದ್ರೆ ಯಾವ ಕಾರಣಕ್ಕೂ ಜೀವನದಲ್ಲಿ ಯಾವ ಕೆಲಸನು ಮಾಡಕ ಆಗಲ್ಲ ಫ್ರೆಂಡ್ ಬರ್ಲಿ ಬರದೆ ಇರಲಿ ಆರು ಗಂಟೆ ಆಯ್ತಾ ಅಥವಾ ಏಳು ಗಂಟೆ ಆಯ್ತಾ ನಿಮ್ ನಿಮ್ಮ ಟೈಮ್ ನೋಡ್ಕೊಂಡು ಆ ಟೈಮ್ ಬಂದ ತಕ್ಷಣ ಕಾಲು ಜಿಮ್ ಕಡೆಗೆ ಓಡೋಕೆ ಶುರು ಮಾಡಿರಬೇಕು ರಿಪೀಟೆಡ್ ಎವರಿಡೇ ಮಧ್ಯ ಮಧ್ಯದಲ್ಲಿ ಹುಷಾರಲ್ಲಿದ್ದಾಗ ಅಥವಾ ಫ್ಯಾಮಿಲಿ ಕಾನ್ಸ್ಟ್ರೇಂಜ್ ಇಂದ ಸ್ವಲ್ಪ ಬ್ರೇಕ್ಸ್ ಬರಬಹುದು ನಡುವೆ ಆದರೆ ಐದುಹ ವರ್ಷಗಳ ಟ್ರಾಕ್ ರೆಕಾರ್ಡ್ ತೆಗೆದಾಗ ಆಫ್ ಗಿಂತ ಆನೇ ಜಾಸ್ತಿ ಇರಬೇಕು ನಿಮ್ಮ ಜಿಮ್ ಉದಾಹರಣೆಗೆ ಅದು ಕನ್ಸಿಸ್ಟೆನ್ಸಿ ಅಂತಾರೆ ಇದು ಜನರಲ್ ಡೆಫಿನಿಷನ್ ಆಯ್ತು ನ್ಯೂರೋಸೈನ್ಸ್ ಪ್ರಕಾರ ಕನ್ಸಿಸ್ಟೆನ್ಸಿ ಅಂದ್ರೆ ಮೆದುಳು ಹೆಚ್ಚು ಶ್ರಮ ಇಲ್ಲದೆ ಅಥವಾ ಪ್ರಜ್ಞಾಪೂರ್ವಕವಾಗಿ ಪ್ರಯತ್ನ ಹಾಕದೆ ಒಂದು ಕೆಲಸವನ್ನ ರೆಗ್ಯುಲರ್ ಆಗಿ ಮಾಡ್ತಿರೋದು ಸಿಂಪಲ್ ಆಗಿ ಹೇಳಬೇಕು ಅಂದ್ರೆ ಆಟೋಮೇಷನ್ ತರ ಆಟೋಮೇಷನ್ ನಲ್ಲಿ ಮನುಷ್ಯರಿಗಿಂತ ಜಾಸ್ತಿ ಫ್ಯಾಕ್ಟರಿಯಲ್ಲಿ ಆಟೋಮೇಷನ್ ಜಾಸ್ತಿ ಇರೋ ಕಡೆ ಮಷೀನ್ ಕಡೆ ಕೆಲಸ ಮಾಡ್ತಿರ್ತಾವೆ ಅವುಗಳಿಗೆ ಯಾವುದೇ ಶಿಫ್ಟ್ ಇಲ್ಲ ಅವುಗಳಿಗೆ ಯಾವುದೇ ಬ್ರೇಕ್ ಇಲ್ಲ ಅವುಗಳು ತಿನ್ನೋದು ಇಲ್ಲ ಅವುಗಳು ಹೊರಗೆ ಹಾಕೋದು ಇಲ್ಲ ಅವುಗಳಿಗೆ ಟಯರ್ಡ್ ಆಗೋದು ಇಲ್ಲ ಆ ಮಷೀನ್ ಗಳು ನಿಲ್ಲೋದು ಯಾವಾಗ ಅಂದ್ರೆ ದರು ಪಾರ್ಟ್ಸ್ ಹೋದಾಗ ಅದು ರಿಪ್ಲೇಸ್ ಮಾಡಿದ್ರೆ ಮತ್ತೆ ಹೋಗ್ತಾನೆ ಇರ್ತವೆ ಅದು ಆಟೋಮೇಷನ್ ಪವರ್ ಮೆದುಳು ಕೂಡ ಆ ರೀತಿ ಆಟೋಮೇಷನ್ ಮೋಡ್ನಲ್ಲಿ ಕೆಲಸ ಮಾಡೋದು ಅದನ್ನ ಅಚೀವ್ ಮಾಡಬೇಕು ಅದಕ್ಕಾಗಿ ಇದನ್ನ ನ್ಯೂರ ನ್ಯೂರಲ್ ಆಟೋಮೇಷನ್ ಅಂತಾನೆ ಕರೀತಾರೆ ಆದರೆ ಈ ನ್ಯೂರಲ್ ಆಟೋಮೇಶನ್ನ ಇಲ್ಲಿ ಅಚೀವ್ ಮಾಡೋದು ಹೇಗೆ ಇದು ಅರ್ಥ ಆಗಬೇಕು ಅಂದ್ರೆ ಚೂರು ನಾವು ಮೆದುಳಿಗೆ ಕೈ ಹಾಕಬೇಕು ಮೆದುಳಿನಲ್ಲಿ ಕನ್ಸಿಸ್ಟೆನ್ಸಿ ಆಟ ಜಿಮ್ಗೆ ಹೋಗ್ತೀನಿ ನಾಳೆಯಿಂದ ಸಕ್ಕರೆ ಸ್ಟಾಪ್ ಮಾಡ್ತೀನಿ.
ಈತರ ನಾವು ಯಾವುದೇ ಹೊಸ ನಿರ್ಧಾರ ತಗೊಂಡಾಗ ಇದನ್ನ ಹ್ಯಾಂಡಲ್ ಮಾಡೋದು ಯಾವುದು ಏ ನಾನೇರಿ ಅಂತ ಹೇಳಬಹುದು ನಿಮ್ಮ ಒಳಗಡೆ ಯಾರು ನಿಮ್ಮ ತಲೆ ಬುರಡೆ ಒಳಗಡೆ ಇರೋ ಮೆದುಳಿನಲ್ಲಿರೋ ಪ್ರೀ ಫ್ರಂಟಲ್ ಕಾರ್ಟೆಕ್ಸ್ ಪಿಎಫ್ಸಿ ಇದು ನಮ್ಮ ವಿಲ್ ಪವರ್ನ ಸೆಂಟರ್ ಈ ಹಿಂದೆ ನಾವು ಉಕ್ಕಿನಂತ ವಿಲ್ ಪವರ್ ಗಳಿಸುವುದು ಹೇಗೆ ಅಂತ ಈ ಸ್ಟೋರಿಯಲ್ಲಿ ಎಕ್ಸ್ಪ್ಲೈನ್ ಮಾಡುವಾಗ ಕೂಡ ಈ ವಿಶೇಷ ಭಾಗದ ಬಗ್ಗೆ ಮಾಹಿತಿ ಕೊಟ್ಟಿದ್ವಿ ಮೆದುಳಿನ ಮುಂಬದಿ ಅಥವಾ ಫ್ರಂಟಲ್ ಲೋಬ್ ನಲ್ಲಿ ಈ ಪಿಎಫ್ಸಿ ಇರುತ್ತೆ ಹೊಸ ಹೊಸ ಡಿಸಿಷನ್ ತಗೊಳೋದು ಪ್ಲಾನಿಂಗ್ ಮಾಡೋದ್ರಲ್ಲಿ ಎಕ್ಸ್ಪರ್ಟ್ ಇದು ದೇಹದ ಕ್ಯಾಬಿನೆಟ್ ಇದ್ದ ಹಾಗೆ ಆದರೆ ಸಮಸ್ಯೆ ಏನು ಅಂದ್ರೆ ಈ ಪಿಎಫ್ಸಿ ದೊಡ್ಡ ಬಕಾಸುರ ಸಿಕ್ಕಾಪಟ್ಟೆ ಎನರ್ಜಿ ತಿನ್ನುತ್ತೆ ಹೀಗಾಗಿನೇ ಹೊಸ ಹವ್ಯಾಸ ಶುರು ಮಾಡಿದಾಗ ಬೇಗ ಅಯ್ಯೋ ಸಾಕಪ್ಪ ಅಂತ ಅನ್ಸೋಕೆ ಶುರುವಾಗುತ್ತೆ ಡ್ರೈನ್ ಔಟ್ ಆಗ್ತಾ ಇದೀವಿ ಇಂತ ಜೀವನ ನನಗೆ ಬೇಕಾ ಅಂತ ಅನ್ಸೋಕೆ ಶುರು ಇಷ್ಟು ಕಷ್ಟ ಪಟ್ಟಿದನ್ನೆಲ್ಲ ಮಾಡಬೇಕಾ ಅಂತ ಅನ್ಸುತ್ತೆ ಹೀಗಾಗಿ ಇದನ್ನ ತಪ್ಪಿಸೋಕೆ ಮೆದುಳು ಆ ಕೆಲಸವನ್ನ ಬೇಸಲ್ ಗ್ಯಾಂಗ್ಲಿಯಾಗೆ ಹಸ್ತಾಂತರ ಮಾಡುತ್ತೆ ಇದು ನಮ್ಮ ಹ್ಯಾಬಿಟ್ ಸೆಂಟರ್ ಮೆದುಳಿನಲ್ಲೇ ಇರೋದು ಇನ್ನೊಂದು ಭಾಗ ಇದು ಮೆದುಳಿನ ಮಧ್ಯ ಭಾಗದಲ್ಲಿರುತ್ತೆ ಪದೇ ಪದೇ ಪುನರಾವರ್ತನೆ ಆಗೋ ರೆಪಿಟೇಟಿವ್ ಆಕ್ಷನ್ಸ್ ಇಲ್ಲಿಗೆ ಶಿಫ್ಟ್ ಆಗ್ತವೆ ನಮ್ಮ ಕೆಲಸ ಪ್ರತಿ ಸಲ ರಿಪೀಟ್ ಆದಾಗಲೂ ಬೇಸಲ್ ಗ್ಯಾಂಗ್ಲಿಯಾದ ನರಕೋಶಗಳು ಸ್ಟ್ರಾಂಗ್ ಆಗ್ತಾ ಹೋಗ್ತವೆ. ಯಾವುದೇ ರಿಪೀಟೆಡ್ಲಿ ಮಾಡಿದ್ರೆ ನಾವು ಗಟ್ಟಿಯಾಗ್ತಾ ಹೋಗ್ತೀವಲ್ಲ ಅದರಲ್ಲಿ ಎಕ್ಸರ್ಸೈಜ್ ಆದ್ರೂ ಅಷ್ಟೇ ದೇಹದ ಮಸಲ್ಸ್ ಆದ್ರೂ ಅಷ್ಟೇ ಹಾಗೆ ಇಲ್ಲೂ ಕೂಡ ಅದು ಬಲವಾಗ್ತಾ ಹೋಗುತ್ತೆ. ಇದನ್ನೇ ನ್ಯೂರೋಪ್ಲಾಸ್ಟಿಸಿಟಿ ಅಂತ ಕರೀತಾರೆ. ಇದರಿಂದ ನೆಕ್ಸ್ಟ್ ಟೈಮ್ ಅದೇ ಟಾಸ್ಕ್ ಬಂದಾಗ ಮೆದುಳು ಫಾಸ್ಟ್ ಆಗಿ ಕೆಲಸ ಮಾಡುತ್ತೆ.
ಹೀಗಾಗಿ ಒಮ್ಮೆ ಈ ಭಾಗಕ್ಕೆ ಟಾಸ್ಕ್ ಶಿಫ್ಟ್ ಆಯ್ತು ಅಂದ್ರೆ ಮುಗಿತು. ಆಟೋ ಪೈಲಟ್ ಮೋಡ್ನಲ್ಲಿ ಕೆಲಸ ಆಗ್ತಾ ಇರುತ್ತೆ. ಇದೇ ಕಾರಣಕ್ಕೆ ನಿದ್ದೆ ಗಣ್ಣಿನಲ್ಲಿದ್ದರೂ ಕೈ ತನ್ನಿಂತಾನೆ ಬ್ರಷ್ ಮಾಡೋದು ಅಥವಾ ಬೈಕ್ ಓಡಿಸುವಾಗ ಯೋಚಿಸದೆ ಗೇರ್ ಹಾಕೋದು. ಸ್ಟಡೀಸ್ ಪ್ರಕಾರ ನಮ್ಮ ದಿನದ 70% ಕೆಲಸ ಬೇಸಲ್ ಗ್ಯಾಂಗ್ಲಿಯಾನೇ ಮಾಡುತ್ತೆ ಸೋ ಕನ್ಸಿಸ್ಟೆನ್ಸಿ ಬೇಕು ಅಂದ್ರೆ ಹೊಸ ಹವ್ಯಾಸವನ್ನ ಪಿಎಫ್ಸಿ ನಿಂದ ಬೇಸಲ್ ಗ್ಯಾಂಗ್ಲಿಯಾಗೆ ಶಿಫ್ಟ್ ಆಗೋ ರೀತಿ ನೋಡ್ಕೋಬೇಕು ಕಿವಿಯಿಂದ ಕೈ ಹಾಕಿ ದುಡಿ ಬಾ ಮಧ್ಯಕ್ಕೆ ಬಾ ಮುಂದಿನಿಂದ ಹಿಂದಕ್ಕೆ ಹೋಗು ಅಂತ ಹೇಳಿ ತಳಕ ಆಗುತ್ತಾ ಆಗಲ್ಲ ಮತ್ತೆ ಹೆಂಗೆ ಶಿಫ್ಟ್ ಮಾಡೋದು ಇದನ್ನ ಅಲ್ಲಿಂದ ಅಲ್ಲಿಗೆ ಇದಕ್ಕೆ ಹಲವಾರು ದಾರಿಗಳಇದಾವೆ ಒನ್ ಬೈ ಒನ್ ಹೇಳ್ತಾ ಹೋಗ್ತೀವಿ ಕೆಲವೊಂದು ನಿಮಗೆ ಸಿಲ್ಲಿ ಅನಿಸಬಹುದು ಆದರೆ ಇವುಗಳಿಗೆ ಗಾಣವಾದ ಕಾರಣಗಳಿವೆ. ಕನ್ಸಿಸ್ಟೆನ್ಸಿ ಪಡೆಯೋ ಸೈಂಟಿಫಿಕ್ ಹ್ಯಾಕ್ಸ್ ಚಿಕ್ಕದಾಗಿ ಶುರು ಮಾಡಿ. ಮೊದಲ ದಿನವೇ ಎರಡು ಗಂಟೆ ಜಿಮ್ ಬೇಡ. ಬಹಳ ಜನ ಕನ್ಸಿಸ್ಟೆಂಟ್ ಆಗಿರೋದು ಅಂದ್ರೆ ಆರಂಭದಲ್ಲಿ ಸಿಕ್ಕ ಬಟ್ಟೆ ಬಟ್ಟೆ ಹರೆದು ಹೋಗೋ ರೀತಿ ವರ್ಕೌಟ್ ಮಾಡೋದು ಅಂತ ಅನ್ಕೊಳ್ತಾರೆ. ಮೊದಲ ದಿನನೇ ಎಲ್ಲ ಎತ್ತಿ ಬಿಸಾಗ್ತಾರೆ ಯಾವ ಲೆವೆಲ್ಗೆ ಅಂದ್ರೆ ಬಟ್ಟೆ ಹರಿಯುತ್ತೋ ಬಿಡುತ್ತೋ ಅವರ ದೇಹದ ಭಾಗ ಮಸಲ್ ಆ ಟಿಶ್ಯೂಸ್ ಅವೇ ಟೇರ್ ಆಗ್ಬಿಡಬೇಕು ಆ ಲೆವೆಲ್ಗೆ ವರ್ಕೌಟ್ ಮಾಡ್ತಾರೆ ಫಸ್ಟ್ ಡೇನೇ ಕೈ ಎಷ್ಟು ದಪ್ಪ ಇರುತ್ತೆ ಅದನ್ನ ಹಿಂಗ್ ಮಾಡಬಿಟ್ಟು ನೋಡೋದು ಆಮೇಲೆ ಮಿರರ್ ಅಲ್ಲಿ ನಾನು ತುಂಬಾ ಜನನ್ನ ನೋಡಿದೆ ಹತ್ರ ಮಾಡೋದನ್ನ ಫಸ್ಟ್ ಡೇನೇ ಜಾಯಿನ್ ಆಗಿರೋ ದಿನನೇ ಬಂತಾ ಮೊಟ್ಟೆ ಅಂತ ಹೇಳಿ ಆದರೆ ನ್ಯೂರೋಸೈನ್ಸ್ ಪ್ರಕಾರ ಇದು ರಾಂಗ್ ಅಪ್ರೋಚ್ ಬರಿ ಫಿಸಿಯಾಲಜಿ ಪ್ರಕಾರ ಮಾತ್ರ ಅಲ್ಲ ನ್ಯೂರ್ರೋ ಸೈನ್ಸ್ ಪ್ರಕಾರವು ಇದು ರಾಂಗ್ ಅಪ್ರೋಚ್ ಯಾಕಂದ್ರೆ ಪ್ರೀ ಫ್ರಂಟಲ್ ಕಾರ್ಟೆಕ್ಸ್ ಒತ್ತಡಕ್ಕೊಳಗಾಗುತ್ತೆ ನಿಮಗೆ ಈಗ ಆಲ್ರೆಡಿ ಹೇಳಿದ್ವಿ ಹೊಸ ಡಿಸಿಷನ್ ತಗೊಳೋದು ಪಿಎಫ್ಸಿ ಅಂತ ಬ್ರೈನ್ ನಲ್ಲಿ ಸ್ನೇಹಿತರೆ ಫುಲ್ ಡಿಸ್ಕ್ಲೋಷರ್ ನಾನಾಗ್ಲಿ ನಮ್ಮ ಟೀಮ್ ನಲ್ಲಿರೋ ಯಾರಾಗ್ಲಿ ನ್ಯೂರೋ ಸೈಂಟಿಸ್ಟ್ ಗಳಲ್ಲ ನಾವು ಇದನ್ನ ರಿಸರ್ಚ್ ಮಾಡಿ ಹುಡುಕಿ ಅರ್ಥ ಮಾಡಿಕೊಂಡು ಆಮೇಲೆ ನಿಮಗೆ ಹೇಳೋಕೆ ಪ್ರಯತ್ನ ಪಡ್ತಿರೋದು ನಿನಗೇನು ಗೊತ್ತು ಅಂತ ಕೇಳ್ತಾರೆ ಕೆಲವರ ಮೇಲೆ ಸೋ ನೀವು ಶುರುವಲ್ಲೇ ಕಠಿಣ ಕೆಲಸ ಕೊಟ್ರೆ ಪಿಎಫ್ಸಿ ತಡೆದುಕೊಳ್ಳಲ್ಲ ದೊಡ್ಡ ಬದಲಾವಣೆಯನ್ನ ಬ್ರೈನ್ ರೆಸಿಸ್ಟ್ ಮಾಡುತ್ತೆ ಹೀಗಾಗಿ ಹೊಸ ಅಭ್ಯಾಸ ರೂಡಿಸಿಕೊಳ್ಳುವಾಗ ಚಿಕ್ಕದಾಗಿ ಶುರು ಮಾಡಬೇಕು ದಿನಕ್ಕೆ ಎರಡು ಪುಷ್ ಅಪ್ ನಿಂದ ಶುರು ಮಾಡಿದ್ರು ಸಾಕು ಇದರಿಂದ ಬ್ರೈನ್ ಬೇಗ ಇದನ್ನ ರೆಪಿಟಿವ್ ಆಕ್ಷನ್ ಆಗಿ ಬದಲಾಯಿಸೋಕೆ ನೆರವಾಗುತ್ತೆ ಆರಂಭದಲ್ಲಿ ಫೋಕಸ್ ಹೆಚ್ಚಿರಲಿ ಹೊಸ ಹವ್ಯಾಸ ರೂಡಿಸುವಾಗ ಹೆಚ್ಚು ಗಮನ ಕೊಡಿ ಫೋನ್ ದೂರ ಇಡಿ ಅರ್ಧ ಗಂಟೆ ಕೆಲಸ ಮಾಡಿದ್ರು ಕಂಪ್ಲೀಟ್ ಅಟೆನ್ಶನ್ ಇರಲಿ ಇದರಿಂದ ಅಸಿಟೈಲ್ ಕಾಲಿನ್ ಅನ್ನೋ ಕೆಮಿಕಲ್ ಉತ್ಪತ್ತಿಯಾಗುತ್ತೆ.
ಇದು ಪಿಎಫ್ಸಿ ನಿಂದ ಬೇಸಲ್ ಗ್ಯಾಂಗ್ಲಿಯಾಗೆ ಏನ ಹೇಳಿ ಪಿಎಫ್ಸಿ ಬೇಸಲ್ ಗ್ಯಾಂಗ್ಲಿಯಾ ನಿಮ್ಮ ಮೆದುಳಿನ ಪಾರ್ಟ್ ಸ್ಟಾರ್ಟಿಂಗ್ ಅಲ್ಲೇ ಹೇಳಿದ್ವಿ ಮೈಂಡ್ ಅಲ್ಲಿ ಇಟ್ಕೊಂಡಿರಿ ಇದನ್ನ ಪಿಎಫ್ಸಿ ಸ್ವಲ್ಪ ಫ್ರಂಟ್ ಅಲ್ಲಿ ಇರುತ್ತೆ ಬೇಸಲ್ ಗ್ಯಾಂಗ್ ಮಧ್ಯದಲ್ಲಿ ಇರುತ್ತೆ ಸೋ ಇದು ಪಿಎಫ್ಸಿ ಇಂದ ಬೇಸಲ್ ಗ್ಯಾಂಗ್ಲಿಯಾಗೆ ಹೋಗ್ತಿರೋ ಸಿಗ್ನಲ್ಸ್ ನ ಸ್ಟ್ರಾಂಗ್ ಮಾಡುತ್ತೆ ಸೋ ಬೇಸಲ್ ಗ್ಯಾಂಗ್ಲಿಯಾದಲ್ಲಿ ನಿಮ್ಮ ಹ್ಯಾಬಿಟ್ ಗಟ್ಟಿಯಾಗಿ ಕೂರುತ್ತೆ ಟ್ರಿಗರ್ ಇಟ್ಕೊಳ್ಳಿ ಅಂದ್ರೆ ಹೊಸ ಹ್ಯಾಬಿಟ್ ನ ಟ್ರಿಗರ್ ಮಾಡುವಂತ ವಸ್ತು ನಿಮ್ಮ ಮುಂದೆ ಇರಬೇಕು ಎಕ್ಸರ್ಸೈಸ್ ಮಾಡೋಕೆ ಶೂ ಕಣ್ಣೆದುರಿಗೆ ಇರಬೇಕು ನಿಮ್ದು ಓದೋಕೆ ಪುಸ್ತಕವನ್ನ ದಿಂಬಿನ ಹತ್ತಿರ ಇಡಬೇಕು ನೋಡಿದಾಗ ನೆನಪಾಗಬೇಕು ತಗೋ ಚೂರು ಓದು ಅಂತ ಯಾಕಂದ್ರೆ ನಾವು ಯಾವುದೇ ಕೆಲಸ ಮಾಡಿದಾಗ ಆ ಟಾಸ್ಕ್ ನಲ್ಲಿ ಬಳಕೆಯಾದ ವಸ್ತು ಕೆಲಸ ಮಾಡಿದ ಟೈಮ್ ಹಾಗೂ ಯಾವ ಜಾಗದಲ್ಲಿ ಇದ್ವಿ ಅನ್ನೋ ಸಂಪೂರ್ಣ ಕಾಂಟೆಕ್ಸ್ಟ್ ಚುಲ್ ಅಥವಾ ಸಾಂದರ್ಭಿಕ ಮಾಹಿತಿ ಮೆದುಳಿನ ಬೇಸಲ್ ಗ್ಯಾಂಗ್ಲಿಯಾದ ಸ್ಟ್ರಯಾಟಮ ಅನ್ನೋ ಜಾಗದಲ್ಲಿ ಸ್ಟೋರ್ ಆಗಿರುತ್ತೆ ಸೋ ಮತ್ತೆ ಈ ಕಾಂಟೆಕ್ಸ್ಟ್ ಸಿಗ್ನಲ್ ಕಂಡ ತಕ್ಷಣ ಬೇಸಲ್ ಗ್ಯಾಂಗ್ಲಿಯ ಆಕ್ಟಿವೇಟ್ ಆಗುತ್ತೆ ಮತ್ತೆ ಆ ಕೆಲಸ ಮಾಡುವಂತೆ ಪ್ರಚೋದನೆ ಕೊಡುತ್ತೆ ಇಂಪ್ಲಿಮೆಂಟೇಶನ್ ಇಂಟೆನ್ಶನ್ಸ್ ಅಂದ್ರೆ ನಾವು ಹೊಸ ಹವ್ಯಾಸಕ್ಕೆ ಒಂದು ಸಿಚುವೇಶನ್ ಲಿಂಕ್ ಮಾಡೋದು ಉದಾಹರಣೆಗೆ ಸಂಜೆ ಏಳ ಆಯ್ತು ಅಂದ್ರೆ ಓದ್ತೀನಿ ಸೂರ್ಯೋದಯ ಆದ ತಕ್ಷಣ ಜಿಮ್ಗೆ ಹೋಗ್ತೀನಿ ಅಂತ ಅಂದುಕೊಳ್ಳೋದು ಇದರಿಂದ ಬ್ರೈನ್ಗೆ ಎಸ್ ಆರ್ ನೋ ಡಿಸಿಷನ್ ತಗೊಳೋ ಒತ್ತಡೆ ಇರಲ್ಲ ಟೈಮ್ ಇರುತ್ತೆ ಇನ್ನೊಂದು ಸ್ವಲ್ಪ ಇದೊಂತರ ನಮ್ಮ ಮೆದುಳಿಗೆ ಸಜೆಸ್ಟಿವ್ ಕ್ವಶ್ಚನ್ಸ್ ಹಾಕಿದ ಹಾಗೆ ಅಷ್ಟೇ ಯಾರಿಗಾದ್ರೂ ಊಟ ಮಾಡ್ತೀರಾ ಇಲ್ವಾ ಅಂತ ಕೇಳಿದ್ರೆ ಅವರು ಇಲ್ಲ ಅಂತ ಹೇಳೋ ಚಾನ್ಸಸ್ ಇರುತ್ತೆ ಅದೇ ನಾವು ನೇರವಾಗಿ ನೀವು ಚಪಾತಿ ಪ್ರಿಫರ್ ಮಾಡ್ತೀರಾ ರೈಸ್ ಅಂತ ಕೇಳಿದಾಗ ಅವರು ಬೇಡ ಅನ್ನೋದರ ಬದಲಿಗೆ ಕ್ವಶ್ಚನ್ ಈ ರೀತಿ ಇರೋದ್ರಿಂದ ಟ್ರಿಕ್ಸ್ ಅದು ಅವರು ಹೆಚ್ಚಿನ ಸಂದರ್ಭಗಳಲ್ಲಿ ಅವರು ಯಾವುದನ್ನ ಪ್ರಿಫರ್ ಮಾಡ್ತಾರೆ ಅದನ್ನ ಹೇಳೋ ಚಾನ್ಸಸ್ ಇರುತ್ತೆ ಹೀಗಾಗಿ ನಮ್ಮ ಹೊಸ ಟಾಸ್ಕ್ಗೆ ಮತ್ತೊಂದು ಸಿಚುವೇಶನ್ ಅಟ್ಯಾಚ್ ಮಾಡಿದ್ರೆ ಮೈಂಡ್ಗೆ ಎಸ್ ಆರ್ ನೋ ಥಿಂಕ್ ಮಾಡೋ ತಾಪತ್ರೆ ಇರಲ್ಲ ಫ್ರಿಕ್ಷನ್ ಕಮ್ಮಿ ಆಗುತ್ತೆ ರೆಸಿಸ್ಟೆನ್ಸ್ ಕಮ್ಮಿ ಆಗುತ್ತೆ ಫ್ಲೋ ಈಸಿ ಆಗುತ್ತೆ ವರ್ಕ್ ಹ್ಯಾಬಿಟ್ ಸ್ಟ್ಯಾಕಿಂಗ್ ಅಂದ್ರೆ ಹಳೆಯ ಹವ್ಯಾಸಕ್ಕೆ ಹೊಸದನ್ನ ಜೋಡಿಸೋದು ಟೀ ಕುಡಿದಮೇಲೆ ಎರಡು ನಿಮಿಷ ಧ್ಯಾನ ಮಾಡ್ತೀನಿ ಅಂತ ಅನ್ಕೊಳ್ಳಬಹುದು.
ಇದರಿಂದ ಹಳೆಯ ಹವ್ಯಾಸಕ್ಕೆ ಅಟ್ಯಾಚ್ ಆಗಿರುತ್ತೆ ಅದು ಮುಗಿದಮೇಲೆ ಇದು ಮಾಡಬೇಕು ಅನ್ನೋದು ಆಟೋಮೇಟ್ ಆಗ್ಬಿಡುತ್ತೆ ಹಳೆ ಹ್ಯಾಬಿಟ್ಗೆ ಆಲ್ರೆಡಿ ನಮ್ಮ ನರಕೋಶ ಅಡ್ಜಸ್ಟ್ ಆಗಿ ಸ್ಟ್ರಾಂಗ್ ಆಗಿರುತ್ತೆ ಈಗ ಹೊಸದು ಅಟ್ಯಾಚ್ ಮಾಡಿದ್ರೆ ಮೆದುಳಿಗೆ ಸ್ಟಿಮುಲೇಷನ್ ಕೊಡೋದು ಈಸಿ ಆಗುತ್ತೆ ಬೇಸಲ್ ಗ್ಯಾಂಗ್ಲಿಯ ಆ ಹಳೆ ಅಭ್ಯಾಸಕ್ಕೆ ಈ ಹೊಸ ಹ್ಯಾಬಿಟ್ ನ ಕೂಡ ಸೇರಿಸಿಕೊಳ್ಳುತ್ತೆ ಸಣ್ಣ ಬಹುಮಾನ ಕೊಡಿ ಇದು ತುಂಬಾ ಇಂಪಾರ್ಟೆಂಟ್ ನಿಮ್ಮ ಟಾಸ್ಕ್ ನ ಅಚೀವ್ ಮಾಡಿದ ತಕ್ಷಣ ಸಣ್ಣ ಸಣ್ಣ ರಿವಾರ್ಡ್ ಕೊಟ್ಕೋಬೇಕು ನಿಮಗೆ ನೋಟ್ ಬುಕ್ ನಲ್ಲಿ ಒಂದು ಟಿಕ್ ಮಾರ್ಕ್ ಮಾಡಿದ್ರು ಕೂಡ ಸಾಕು ಡೊಪಮೈನ್ ಬಿಡುಗಡೆಯಾಗಿ ಬ್ರೈನ್ ಮತ್ತಷ್ಟು ಪ್ರಚೋದನೆ ಪಡೆಯುತ್ತೆ ಅಥವಾ ಬೇಗ ಹೇಳೋಕೆ ನನ್ನ ಟ್ರಿಕ್ಸ್ ನ ನಿಮಗೆ ಹೇಳಿಬಿಡ್ತೀನಿ ಸ್ನೇಹಿತರೆ ಎಲ್ಲರಿಗೂ ಇದನ್ನ ಅಡ್ವೈಸ್ ಮಾಡಲ್ಲ ನಾನು ಅವರವರ ಚಾಯ್ಸ್ ಇದು ಯುಶವಲಿ ನಾನು ಕಾಫಿ ಟೀ ಯಾವುದನ್ನು ಸೇವನೆ ಮಾಡಲ್ಲ ಸಕ್ಕರೆ ಹಾಕಿಂತೂ ಇಲ್ಲವೇ ಇಲ್ಲ ಜನರಲಿ ಕಾಫಿ ಟೀ ಅಭ್ಯಾಸ ಇಲ್ಲ ಆದರೆ ಕಾಫಿಯ ಫ್ಲೇವರ್ ನನಗೆ ತುಂಬಾ ಇಷ್ಟ ನಾನ ಏನ್ ಮಾಡಿದೀನಿ ಅದಕ್ಕೆ ಅಂತ ಹೇಳ ಬೆಳಗ್ಗೆ ಬೇಗ ಹೇಳೋಕೆ ರೂಲ್ ಮಾಡ್ಕೊಂಡುಬಿಟ್ಟಿದೀನಿ ನಾನು ಕಾಫಿ ಕುಡಿಯೋದು ಅರ್ಲಿ ಮಾರ್ನಿಂಗ್ ಎದ್ದಾಗ ಮಾತ್ರ ಅಂತ ಅದು ಕೂಡ ನಾನ ಏನ್ ಮಾಡಿದೀನಿ ಬೆಸ್ಟ್ ಆಫ್ ದಿ ಬೆಸ್ಟ್ ಒಳ್ಳೆ ಕಾಫಿ ಪೌಡರ್ನ ತಂದು ಇಟ್ಕೊಂಡಿದೀನಿ ಅದಕ್ಕೆ ಬೇಕಾಗಿರೋ ಮಿಲ್ಕ್ ಕೂಡ ಯಾವಾಗ್ಲೂ ರೆಡಿ ಇರೋತರ ನೋಡ್ಕೊಂಡಿದೀನಿ ಸೋ ನನಗೆ ಬೆಳಿಗ್ಗೆ ಹೇಳಬೇಕಾದರೆ ಒಂದು ಮೋಟಿವೇಷನ್ ಇರುತ್ತೆ ಎದ್ದಮೇಲೆ ಓಕೆ ಇದೇಳು ನಿನಗೆ ಇಷ್ಟದ ಫ್ಲೇವರ್ ನ ಆ ಅದ್ಭುತವಾದ ಕಾಫಿ ಕಾಯ್ತಾ ಇದೆ ಹೋಗು ಕಿಚನ್ಗೆ ಹೋಗು ಆ ಕಾಫಿ ಮಾಡ್ಕೋ ಕಾಫಿ ಮಾಡ್ಕೊಂಡು ನೀನು ಕಾಫಿಯನ್ನ ಹೀರೋ ಇದು ಪ್ರತಿದಿನ ಬೆಳಗ್ಗೆ ನನ್ನ ಬ್ರೈನ್ ನಲ್ಲಿ ಟ್ರಿಗರ್ ಆಗುತ್ತೆ ಆ ರೀತಿ ನಾನು ಪ್ರೋಗ್ರಾಮ್ ಮಾಡ್ಕೊಂಡಿದ್ದೀನಿ. ಇದರಿಂದ ಬೇಗ ಹೇಳೋದಕ್ಕೆ ಒಂದು ರಿವಾರ್ಡ್ ಇದೆ ನನಗೆ ಏನು ಆ ಅದ್ಭುತವಾದ ಬೆಸ್ಟ್ ಕಾಫಿ ಸೋ ಇದರಿಂದ ಏನಾಗುತ್ತೆ ಅಂದ್ರೆ ನನಗೆ ಸ್ನೇಹಿತರೆ ಒಂದು ನಾನು ಕಾಫಿಯ ರುಚಿಗೋಸ್ಕರ ಸ್ವಾದಕ್ಕೋಸ್ಕರ ಅದೊಂದು ರಿವಾರ್ಡ್ ಇದೆಯಲ್ಲ ಅದು ನನ್ನನ್ನ ಪ್ರವೋಕ್ ಮಾಡುತ್ತೆ ಇದೇಳು ಅಂತ ಹೇಳಿ ಜೊತೆಗೆ ಅದು ಕುಡಿತಾ ಕುಡಿತಾ ಕಾಫಿಯಲ್ಲಿರೋ ಕ್ಯಾಫೀನ್ ಅದು ಸೈಕೋ ಆಕ್ಟಿವ್ ಅಲ್ವಾ ಅದು ಮೆಟೀರಿಯಲ್ ಅಥವಾ ಸಬ್ಸ್ಟೆನ್ಸ್ ಅದು ಬ್ರೈನ್ ಅನ್ನ ಜಾಗೃತಗೊಳಿಸಿಬಿಡುತ್ತೆ.
ನಿದ್ದೆ ಅಲ್ಲಿಗೆ ಗಾನ್ ಡೇ ಸ್ಟಾರ್ಟ್ ಆಗ್ಬಿಡುತ್ತೆ ಜೋರಾಗಿನೇ ಡೇನ ಸ್ಟಾರ್ಟ್ ಮಾಡ್ತಾ ಹೋಗೋಕೆ ಎನರ್ಜಿನು ಬಂದುಬಿಡುತ್ತೆ ಹಾಗಂತ ಎದ್ದ ತಕ್ಷಣ ಕಾಫಿ ಕುಡಿಯೋದಲ್ಲ ಅಟ್ಲೀಸ್ಟ್ ಅರ್ಧ ಗಂಟೆ ಆಗಬೇಕು ಎದ್ ತಕ್ಷಣ ನೀವು ನೀರನ್ನ ಕುಡಿಬೇಕು ಒಂದು ಅರ್ಧ ಗಂಟೆ ಆಗಬೇಕು ಸೋ ಅವಾಗ ನೀವು ಕಾಫಿಯನ್ನ ಕುಡಿದ್ರೆ ಸೂಕ್ತ ಅಂತ ಅಟ್ಲೀಸ್ಟ್ ಅರ್ಧ ಗಂಟೆ ಎದ್ದು ಅರ್ಧ ಗಂಟೆ ಆದಮೇಲೆ ಅರ್ಧ ಮುಕ್ಕಾಲು ಗಂಟೆ ಆದಮೇಲೆನೆ ಕಾಫಿ ಕುಡಿಬೇಕು ಅಂತ ತಜ್ಞರು ಹೇಳ್ತಾರೆ ಸ್ನೇಹಿತರೆ ಎಲ್ಲರೂ ಇದನ್ನ ಮಾಡಿ ಅಂತ ಹೇಳ್ತಿಲ್ಲ ಕೆಲವರಿಗೆ ಕಾಫಿ ಆಗದೆ ಇರಬಹುದು ನನ್ನ ಮಾರ್ನಿಂಗ್ ಬೇಗ ಹೇಳೋದಕ್ಕೆ ನಾನು ಇಟ್ಕೊಂಡಿರೋ ಒಂದು ಸಣ್ಣ ರಿವಾರ್ಡ್ ಏನು ಅಂತ ನಿಮಗೆ ಎಕ್ಸಾಂಪಲ್ ಕೊಟ್ಟೆ ಅಷ್ಟೇ ಅಡೆತಡೆಗಳನ್ನ ದೂರ ಮಾಡಿ ಜಿಮ್ಗೆ ಹೋಗ್ಬೇಕು ಅಂದ್ರೆ ರಾತ್ರಿನೇ ಶೂ ಬಟ್ಟೆ ಎಲ್ಲ ರೆಡಿಯಾಗಿ ಇಟ್ಕೊಳ್ಳಿ ಯಾಕಂದ್ರೆ ನಮ್ಮ ಬ್ರೈನ್ ಪಕ್ಕ ವ್ಯಾಪಾರಿ ಅದು ಯಾವಾಗ್ಲೂ ಕಾಸ್ಟ್ ಬೆನಿಫಿಟ್ ಲೆಕ್ಕ ಹಾಕ್ತಿರುತ್ತೆ ಜಿಮ್ಗೆ ಹೋಗೋಕು ಮುನ್ನ ಶೂ ಹುಡುಕಬೇಕು ಲೇಸ್ ಕಟ್ಟಬೇಕು ಬಟ್ಟೆ ಸೆಲೆಕ್ಟ್ ಮಾಡ್ಬೇಕು ಅಂದ್ರೆ ಮೆದುಳಿನ ಖರ್ಚು ಹೆಚ್ಚಾಗುತ್ತೆ ಹೀಗಾಗಿ ಅಯ್ಯೋ ಯಾವನಿಗೆ ಬೇಕಯ್ಯ ಮಾಲ್ಕೊಳ್ಳಯ್ಯ ನೀನು ಸುಮ್ಮನೆ ನನ್ನನ್ನು ತರತಿನ ಬೇಡ ಅಂತ ಹೇಳಿ ನಿಮ್ಮನ್ನ ಅಲ್ಲೇ ಹೊದಕೆ ಹಾಕಿ ಬಿದ್ುಕೊಳ್ಳೋಕೆ ಪ್ರವೋಕ್ ಮಾಡುತ್ತೆ ಅದು ಸಾಕು ಸುಮ್ನೆ ಇರು ಏನಕ್ಕೆ ಅಂತ ಹೇಳಿ ಆದರೆ ಎಲ್ಲ ಮೊದಲೇ ರೆಡಿ ಇದ್ರೆ ಹೆಚ್ಚಿನ ಹೊರೆ ಇರಲ್ಲ ಅಡೆತಡೆ ಕಮ್ಮಿ ಇದ್ರೆ ಕೆಲಸ ಬೇಗ ಮಾಡೋಕೆ ಕಮಿಟ್ ಆಗುತ್ತೆ.
ಬ್ರೈನ್ ನೆಕ್ಸ್ಟ್ ಸಾರ್ವಜನಿಕವಾಗಿ ಕಮಿಟ್ ಆಗಿ ಇದು ಇನ್ನೊಂದು ಮರ್ಯಾದೆ ಪ್ರಶ್ನೆ ಆಗಿಬಿಡುತ್ತೆ ಆಮೇಲೆ ನೀವು ಮಾಡಿಲ್ಲ ಅಂದ್ರೆ ಯಾವುದೋ ಒಂದು ಟಾಸ್ಕ್ನ ಸುಮ್ನೆ ಮಾಡ್ತೀನಿ ಅಂತ ಹೇಳೋದಕ್ಕಿಂತ ನೀವು ಅದನ್ನ ಮಾಡ್ಲೇಬೇಕು ಅನ್ನೋ ಸಿಚುವೇಷನ್ ಕ್ರಿಯೇಟ್ ಮಾಡ್ಕೋಬೇಕು ಜಿಮ್ ಜಾಯಿನ್ ಆಗಿದ್ದೀನಿ ಅಂತ ಎಲ್ಲರಿಗೂ ಹೇಳ್ಬಿಡಿ ಅಥವಾ ಮೂರು ತಿಂಗಳಲ್ಲಿ ನೋಡು ಏನ್ ಮಾಡ್ತೀನಿ ಹೆಂಗೆ ಬರುತ್ತೆ ಗೊತ್ತಾ ಅಥವಾ ಎಷ್ಟು ಸ್ಲಿಮ್ ಆಗ್ತೀನಿ ಗೊತ್ತಾ ಫ್ಯಾಟ್ ಎಷ್ಟು ಇಳಿಸ್ತೀನಿ ಗೊತ್ತಾ ಫಿಟ್ನೆಸ್ ಅಂತ ಹೇಳಿದ್ರೆ ಸಲ್ಮಾನ್ ಖಾನ್ ಗಾತ್ರದ ತೊಡೆ ಗಾತ್ರದ ಬೈಸೆಪ್ಸ್ ಅನ್ನ ಹೊಂದೋದು ಮಾತ್ರ ಫಿಟ್ನೆಸ್ ಅಲ್ಲ ಸ್ನೇಹಿತರೆ ಕ್ರಿಕೆಟರ್ಸ್ ನೋಡಿ ಅವರು ಹೆಂಗೆ ಕಾಣಿಸ್ತಾರೆ ಅವರು ಹ್ಯೂಜ್ ಆಗಿ ಕಾಣಿಸೋದೇ ಇಲ್ಲ ಯಾವತ್ತು ಕೂಡ ಕೆಲವೊಂದು ಹ್ಯೂಜ್ ಮಸಲ್ಸ್ ಬರೋ ಎಕ್ಸರ್ಸೈಸ್ ಅವರಿಗೆ ಮಾಡಂಗೆ ಇಲ್ಲ ಅವರಿಗೆ ಮೊಬಿಲಿಟಿ ಡೌನ್ ಆಗ್ಬಿಡುತ್ತೆ ಅಂತ ಹೇಳಿ ಅತ್ಲೆಟಿಕ್ ಫಿಟ್ನೆಸ್ ಬೇರೆ ಸೋ ಭಯಂಕರವಾಗಿ ಹ್ಯೂಜ್ ಆಗ್ಬಿಡ್ತೀನಿ ನಾನು ಹಲ್ಕ್ ತರ ಆಗ್ಬಿಡ್ತೀನಿ ಅನ್ನೋದು ಮಾತ್ರ ಫಿಟ್ನೆಸ್ ಅಂತಲ್ಲ ನೀವು ನೋಡಿ ಫ್ಯಾಟ್ ಪರ್ಸೆಂಟೇಜ್ ಎಷ್ಟಿದೆ 25 30% ಇದೆಯಾ 35 ಇದೆಯಾ 20 22ಕ್ಕೆ ಇಳಿಸ್ತೀನಿ ಇಂತಿಷ್ಟು ಟೈಮ್ ಅಲ್ಲಿ ಇಳಿಸ್ತೀನಿ ಮೊದಲ ತಿಂಗಳಲ್ಲಿ ಒಂದು 3% ಕಮ್ಮಿ ಮಾಡ್ತೀನಿ ಸೆಕೆಂಡ್ ಮಂತ್ ಅಲ್ಲಿ ಇಲ್ಲೊಂದು 3% ಕಮ್ಮಿ ಮಾಡ್ತೀನಿ ಈ ತರದ್ದು ಕೂಡ ನೀವು ಹಾಕೋಬಹುದು ಇಲ್ಲ ಅಂದ್ರೆ ಜೆನೆಟಿಕಲಿ ನೀವು ತೀರ ಹಲ್ಕ್ ತರ ಆಗೋ ಸ್ಕೋಪೇ ಇರೋದಿಲ್ಲ ನಿಮ್ಮ ಬಾಡಿ ಶಾರುಕ್ ಖಾನ್ ತರ ಇರಬೇಕು ಅಂತ ಹೇಳ್ತಿರುತ್ತೆ ನೀವು ಸಲ್ಮಾನ್ ಖಾನ್ ಆಗೋಕ್ಕೆ ಹೋಗ್ತಾ ಇರ್ತೀರಿ ಆಗಲ್ಲ ಅದು ಸೋ ನಿಮ್ಮ ಬಾಡಿಗೆ ಯಾವುದು ಸೂಟ್ ಆಗುತ್ತೆ ನೋಡ್ಕೊಂಡು ಮಾಡಿ ಸ್ನೇಹಿತರೆ ಶರ್ಟ್ ಹಾಕೊಂಡು ನೀವ ಎಲ್ಲರ ಮುಂದೆ ಹೆಂಗೆ ಹೋದ ತಕ್ಷಣ ಒಳ್ಳೆ ಹಲ್ಕ್ ತರ ಸಲ್ಮಾನ್ ಖಾನ್ ತರ ಹ್ಯೂಜ್ ಆಗಿ ಕಾಣಬೇಕು ಅನ್ನೋದು ಮ್ಯಾಂಡೇಟರಿ ಏನಲ್ಲ ಶರ್ಟ್ ತೆಗೆದಾಗ ಕನ್ನಡಿ ಮುಂದೆ ನೀವು ನಿಂತಾಗ ನಿಮಗೆ ನೀವು ಹೆಂಗೆ ಕಾಣಿಸ್ತೀರಾ ಅಥವಾ ಯಾರಿಗೆ ಹೆಂಗೆ ಕಾಣಿಸಬೇಕು ಅವರಿಗೆ ನೀವು ಹೆಂಗೆ ಕಾಣಿಸ್ತೀರಾ ಅದು ಇಂಪಾರ್ಟೆಂಟ್ ನನ್ನ ಹತ್ತರ ತೊಡೆಗಾತ್ರದ ಬೈಸೆಪ್ಸ್ ಇದೆ ಹ ಹೊಟ್ಟೆಲೂ ಎರಡು ಇಂಚು ಫ್ಯಾಟ್ ಇರುತ್ತೆ ಆಮೇಲೆ ಹೆಚ್ಚಿನವರದು ಸೋ ನಿಮಗೆ ಯಾವುದು ಬೇಕು ಅಂತ ನೀವು ಡಿಸೈಡ್ ಮಾಡ್ಕೋಬೇಕು ಫಸ್ಟ್ ಜೊತೆಗೆ ಅದನ್ನ ಪಬ್ಲಿಕ್ ಮಾಡಿ ಇದು ಎಕ್ಸಾಂಪಲ್ಗೆ ಹೇಳಿದೀವಲ್ಲ ಪಬ್ಲಿಕ್ ಮಾಡ್ಬೇಕಾಗಿರೋದು ಮುಖ್ಯ ವಿಚಾರ ಇಲ್ಲಿ ಎಲ್ಲರ ಮುಂದೆ ಹೇಳ್ಕೋಬೇಕು ನೆಕ್ಸ್ಟ್ ನಾನು ಈ ರೀತಿ ಆಗ್ತೀನಿ ಇಂತ ಗೋಲ್ನ್ನ ಅಚೀವ್ ಮಾಡ್ತೀನಿ ಅಂತ ಅವಾಗಏನಾಗುತ್ತೆ ಮೆದುಳಿಗೆ ಪ್ರೆಷರ್ ಆಗುತ್ತೆ ಮರ್ಯಾದೆ ಪ್ರಶ್ನೆ ಅಂತ ಮಾಡೋ ನೀನು ಹೇಳಿದೀಯಾ ನಗ್ತಾರ ಮೇಲೆ ಅನ್ನೋದು ಕೂಡ ಮೈಂಡ್ ಅಲ್ಲಿ ಇರುತ್ತೆ ನೆಕ್ಸ್ಟ್ ನಿದ್ದೆ ಮರಿಬೇಡ ನಿಮ್ಮ ಟಾಸ್ಕ್ ಪ್ರೀ ಫ್ರಂಟಲ್ ಕಾರ್ಟೆಕ್ಸ್ ನಿಂದ ಬೇಸಲ್ ಗ್ಯಾಂಗ್ಲಿ ಆಗಿ ಹೋಗ್ಬೇಕು ಅಂದ್ರೆ ನಿದ್ದೆ ಬಹಳ ಬಹಳ ಇಂಪಾರ್ಟೆಂಟ್ ಯಾಕಂದ್ರೆ ನಿದ್ದೆ ಮಾಡುತ್ತಿರುವಾಗಲೇ ಈ ಪ್ರಕ್ರಿಯೆ ನಡೆಯೋದು ಅದರಲ್ಲೂ ಸ್ಲೋ ವೇವ್ ಸ್ಲೀಪ್ ಅಥವಾ ನಿದ್ದೆಯ ಮೂರನೇ ಹಂತ ನಾನ್ ಡ್ರಿಮ್ ಸ್ಲೀಪ್ ಈ ವೇಳೆ ಪ್ರೊಸೀಜರಲ್ ಮೆಮರಿ ಗಟ್ಟಿಯಾಗುತ್ತೆ.