ಕರ್ನಾಟಕದ ಹೆಮ್ಮೆಯ ಬ್ಯಾಂಕ್ ದೇಶದ ನಾಲ್ಕನೇ ಅತಿ ದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಕೂಡ ಆಗಿರೋ ಕೆನರಾ ಬ್ಯಾಂಕ್ ಹಾಗೂ HSBC ಇನ್ಶೂರೆನ್ಸ್ ಕಂಪನಿ ಒಟ್ಟಾಗಿ ನ್ಯೂ ಫಂಡ್ ಆಫರ್ ಎನ್ಎಫo ಲಾಂಚ್ ಮಾಡ್ತಾ ಇದ್ದಾರೆ. ನಿಫ್ಟಿ 500 ಮಲ್ಟಿ ಫ್ಯಾಕ್ಟರ್ 50 ಇಂಡೆಕ್ಸ್ ಫಂಡ್ ಅಂತ ಈ ಫಂಡ್ನ ಹೆಸರು. ಇನ್ಶೂರೆನ್ಸ್ ಕವರೇಜ್ ಜೊತೆಗೆ ಇನ್ವೆಸ್ಟ್ಮೆಂಟ್ ಅಪಾರ್ಚುನಿಟಿಯನ್ನ ಕೂಡ ಕೊಡೋ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ ಅಥವಾ ಯುಲಿಪ್ ಪ್ರಾಡಕ್ಟ್ ಇದು. ಹಾಗಿದ್ರೆ ಈ ಫಂಡ್ನ ಇಂಡೆಕ್ಸ್ ಪರ್ಫಾರ್ಮೆನ್ಸ್ ಹೇಗಿದೆ ಕಂಪನಿಯ ಸಾಲ್ವೆನ್ಸಿ ರೇಶಿಯೋ ಹೇಗಿದೆ ಯಾವ ರೀತಿ ಇನ್ಶೂರೆನ್ಸ್ ಬೆನಿಫಿಟ್ಸ್ ಇದೆ ಎಲ್ಲವನ್ನ ಎಕ್ಸ್ಪ್ಲೈನ್ ಮಾಡ್ತೀವಿ ಕಡೆ ತನಕ ಮಿಸ್ ಮಾಡದೆ ನೋಡಿ ಆನಂತರ ನೀವು ನಿಮ್ಮ ಡಿಸಿಷನ್ ಮಾಡಬಹುದು. ಹೊಸ ಮಲ್ಟಿ ಫ್ಯಾಕ್ಟರ್ ಫಂಡ್. ಯಸ್ ಆಗಲೇ ಹೇಳಿದ ಹಾಗೆ ಫಂಡ್ ಹೆಸರು ನಿಫ್ಟಿ 500 ಮಲ್ಟಿ ಫ್ಯಾಕ್ಟರ್ 50 ಇಂಡೆಕ್ಸ್ ಫಂಡ್. ಹೆಸರಲ್ಲೇ ಇರೋ ತರ ಇದು ಮಲ್ಟಿ ಫ್ಯಾಕ್ಟರ್ ಸ್ಟಾಕ್ಸ್ ಇರೋ ಫಂಡ್. ಮಲ್ಟಿ ಫ್ಯಾಕ್ಟರ್ ಸ್ಟಾಕ್ಸ್ ಅಂದ್ರೆ ಏನು ಹಾಗಾದ್ರೆ? ಕಂಪನಿಗಳ ಹಲವು ಪಾಸಿಟಿವ್ ಗುಣಗಳನ್ನ ಹೊಂದಿರೋ ಸ್ಟಾಕ್ಸ್. ಹಲವು ಗುಣಗಳ ಆಧಾರದ ಮೇಲೆ ಆಯ್ಕೆಯಾಗೋ ಬೆಸ್ಟ್ ಸ್ಟಾಕ್ಸ್ ಮೇಲೆ ಹಣ ಹೂಡಿಕೆಯಾಗೋ ಫಂಡ್. ಈ ಗುಣಗಳು ಯಾವುದು ಅಂತ ನೋಡ್ತಾ ಹೋದ್ರೆ ಬೂಮಿಂಗ್ ಸ್ಟಾಕ್ಸ್ ಅಂದ್ರೆ ಒಳ್ಳೆ ಮೊಮೆಂಟಮ್ ನಲ್ಲಿರೋ ಕಳೆದ ಆರು ತಿಂಗಳಿಂದ ಒಂದು ವರ್ಷ ಅವಧಿಯಲ್ಲಿ ಒಳ್ಳೆ ಮೊಮೆಂಟಮ್ ನಲ್ಲಿದ್ದು ಒಳ್ಳೆ ರಿಟರ್ನ್ಸ್ ಕೊಟ್ಟಿರೋ ಸ್ಟಾಕ್ಸ್ ಇರ್ತವೆ. ಅದೇ ರೀತಿ ಎಸ್ಟಾಬ್ಲಿಷ್ಡ್ ಕಂಪನಿಗಳು ಅಂದ್ರೆ ಗಟ್ಟಿಯಾದ ಬಿಸಿನೆಸ್ ಫಂಡಮೆಂಟಲ್ಸ್ ಇರೋ ಕಂಪನಿಗಳ ಸ್ಟಾಕ್ಸ್ ಇರ್ತವೆ. ಹಾಗೆ ಸೇಫ್ ಕಂಪನಿಗಳು ಅಂದ್ರೆ ಮಾರ್ಕೆಟ್ ವೀಕ್ ಇದ್ದಾಗಲೂ ಜಾಸ್ತಿ ಫ್ಲಕ್ಚುಯೇಟ್ ಆಗದೆ ಸ್ಟೇಬಲ್ ಆಗಿರೋ ಕಂಪನಿಗಳ ಸ್ಟಾಕ್ಸ್ ಇರುತ್ತೆ. ಹಾಗೆ ಕೊನೆದಾಗಿ ಕಮ್ಮಿ ಬೆಲೆಗೆ ಸಿಗ್ತಾ ಇರೋ ಕ್ವಾಲಿಟಿ ಸ್ಟಾಕ್ಸ್ ಟಾಪ್ ಡೀಲ್ಸ್ ಈ ನಾಲ್ಕು ಗುಣಗಳ ಸ್ಟಾಕ್ಸ್ ನಲ್ಲಿ ಹೂಡಿಕೆ ಮಾಡೋ ಫಂಡ್ ಇದು. ಮತ್ತೊಂದು ಸಲ ಹೇಳೋದಾದ್ರೆ ಬಿ ಫಾರ್ ಬೂಮಿಂಗ್ ಸ್ಟಾಕ್ಸ್, ಇ ಫಾರ್ ಎಸ್ಟಾಬ್ಲಿಷ್ಡ್ ಕಂಪನಿಗಳು, ಎಸ್ ಫಾರ್ ಸೇಫ್ಟಿ, ಟಿ ಫಾರ್ ಟಾಪ್ ಡೀಲ್ಸ್ ನಲ್ಲಿ ಹೂಡಿಕೆ ಮಾಡಬಹುದಾದಂತ ಸ್ಟಾಕ್ಸ್.
ಇದರಲ್ಲಿ ಎಲ್ಲಾ ರೀತಿಯ ಮಾರ್ಕೆಟ್ ಕ್ಯಾಪಿಟಲ್ ಇರೋ ಸ್ಟಾಕ್ಸ್ ಕೂಡ ಸೇರಿಕೊಳ್ಳುತ್ತವೆ. ಸ್ಮಾಲ್ ಮಿಡ್ ಮತ್ತು ಲಾರ್ಜ್ ಕ್ಯಾಪ್ ಮೂರು ರೀತಿಯ ಸ್ಟಾಕ್ಸ್ ಇರ್ತವೆ. ಹಾಗಾಗಿ ಇದೊಂದು ಫ್ಲೆಕ್ಸಿ ಕ್ಯಾಪ್ ಫಂಡ್ ಕೂಡ ಹೌದು. ಈ ಫಂಡ್ ಈಗ ಆಲ್ರೆಡಿ ಲಾಂಚ್ ಆಗಿದೆ ಅವಧಿ ಶುರುವಾಗಿದೆ. ಅಕ್ಟೋಬರ್ 13ನೇ ತಾರೀಕಿನವರೆಗೆ ಈ ಫಂಡ್ ನ ಯೂನಿಟ್ ಗಳು ಬೇಸಿಕ್ ಪ್ರೈಸ್ ನಲ್ಲಿ ಅಂದ್ರೆ ಆರಂಭಿಕ ಎನ್ಎವಿ ನಲ್ಲಿ ನೆಟ್ ಅಸೆಟ್ ವ್ಯಾಲ್ಯೂನಲ್ಲಿ ಕೇವಲ 10 ರೂಪಾಯಿ ಇರುತ್ತಲ್ಲ ಅದರಲ್ಲಿ ಸಿಗುತ್ತೆ. ಅದಾದ್ಮೇಲೂ ಕೂಡ ಫಂಡ್ ಇರುತ್ತೆ ಬಟ್ ಮಾರ್ಕೆಟ್ ಪ್ರೈಸ್ಗೆ ಹೋಗುತ್ತೆ. ಸೋ ಡಿಸ್ಕ್ರಿಪ್ಷನ್ ಹಾಗೂ ಟಾಪ್ ಕಾಮೆಂಟ್ ನಲ್ಲಿ ಇದರ ಲಿಂಕ್ನ್ನ ಕೊಟ್ಟಿರ್ತೀವಿ ಆಸಕ್ತರು ಮಿಸ್ ಮಾಡದೆ ಚೆಕ್ ಮಾಡಿ ಪೂರ್ಣ ಮಾಹಿತಿಯನ್ನ ಪಡ್ಕೊಂಡು ನಿಮ್ಮ ಡಿಸಿಷನ್ ಮಾಡಬಹುದು. ಈಗ ಈ ಫಂಡ್ ಬಗ್ಗೆ ಇನ್ನಷ್ಟು ಡೀಟೇಲ್ಸ್ ನಾವು ಕೊಡ್ತಾ ಹೋಗ್ತೀವಿ ಸ್ನೇಹಿತರೆ. ಈ ಫಂಡ್ನ ಅಂಡರ್ಲೈಿಂಗ್ ಇಂಡೆಕ್ಸ್ ನ ಪರ್ಫಾರ್ಮೆನ್ಸ್ ಹೇಗಿದೆ ಪಾಸ್ಟ್ ಪರ್ಫಾರ್ಮೆನ್ಸ್ ಇನ್ಶೂರೆನ್ಸ್ ಬೆನಿಫಿಟ್ಸ್ ಏನೇನ ಇದೆ ಅಂತ ನಾವು ನೋಡ್ತಾ ಹೋಗೋಣ. 29.8% ರಿಟರ್ನ್ಸ್ ನ ಇಂಡೆಕ್ಸ್ ಈ ಫಂಡ್ನ ಇಂಡೆಕ್ಸ್ ನಫ್ಟಿ 500 ಮಲ್ಟಿ ಫ್ಯಾಕ್ಟರ್ mqvವಿಎಲ್ವಿ50 ಈ ಇಂಡೆಕ್ಸ್ ಕಳೆದ ಐದು ವರ್ಷಗಳ ಪಾಸ್ಟ್ ಪರ್ಫಾರ್ಮೆನ್ಸ್ ಬರುಬರಿ 29.8% 8% ಇದೆ ಹಾಗೆ ಇಂಡೆಕ್ಸ್ ಸಿನ್ಸ್ ಇನ್ಸೆಪ್ಷನ್ ಹುಟ್ಟಿದಾಗಿನಿಂದ ಇಂಡೆಕ್ಸ್ ಇದುವರೆಗೆ ಪಾಸ್ಟ್ ಪರ್ಫಾರ್ಮೆನ್ಸ್ 21.1% ಇದೆ ಕೆನರಾಎಸ್ಬಿಸಿ ಲೈಫ್ ಇದೆ ಇಂಡೆಕ್ಸ್ ನ ರೆಪ್ಲಿಕೇಟ್ ಮಾಡೋದ್ರಿಂದ ಈಗ ಲಾಂಚ್ ಆಗ್ತಿರೋ ಮಲ್ಟಿ ಫ್ಯಾಕ್ಟರ್ ಇಂಡೆಕ್ಸ್ ಫಂಡ್ ಇಂದಲೂ ಕೂಡ ಈ ಇಂಡೆಕ್ಸ್ ಹೇಗೆ ಪರ್ಫಾರ್ಮ್ ಮಾಡ್ತಾ ಹೋಗುತ್ತೋ ಫ್ಯೂಚರ್ ನಲ್ಲಿ ಅದೇ ರೀತಿಯ ರಿಟರ್ನ್ಸ್ ಅನ್ನ ಎಕ್ಸ್ಪೆಕ್ಟ್ ಮಾಡಬಹುದು. ಜೊತೆಗೆ ಕೆನರಾ ಹೆಚ್ಎಸ್ಬಿಸಿ ಕಂಪನಿಯ ಸಾಲ್ವೆನ್ಸಿ ರೇಶಿಯೋ ಕೂಡ 215% ಇದೆ.
ಇದು ಕಂಪನಿಯ ಹಣಕಾಸಿನ ವ್ಯವಹಾರ ಎಷ್ಟು ಸ್ಟೆಬಿಲಿಟಿಯನ್ನ ಹೊಂದಿದೆ ಅನ್ನೋದನ್ನ ತೋರಿಸುತ್ತೆ. ಅಷ್ಟೇ ಅಲ್ಲ ಕಂಪನಿ ಬರೋಬರಿ 40ಸಾ ಕೋಟಿ ರೂಪಾಯಿಗೂ ಅಧಿಕ ಆಸೆಟ್ ಮ್ಯಾನೇಜ್ ಮಾಡ್ತಾ ಇದೆ. ಅಂದ್ರೆ ಅಷ್ಟು ಹಣವನ್ನ ಗ್ರಾಹಕರು ಈ ಕಂಪನಿ ಕೈಗೆ ಕೊಟ್ಟು ಹೂಡಿಕೆ ಮಾಡ್ತಿದ್ದಾರೆ. ಇತ್ತೀಚಿಗೆ ಕಂಪನಿ ಲಾಂಚ್ ಮಾಡಿರೋ ಬೇರೆ ಬೇರೆ ಫಂಡ್ಸ್ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡ್ತಿವೆ. ಕೆನರಾ ಹೆಚ್ಚಎಸ್ಪಿಸಿ ಲೈಫ್ ಎಮರ್ಜಿಂಗ್ ಲೀಡರ್ಸ್ ಈಕ್ವಿಟಿ ಫಂಡ್ ಕಳೆದ ಐದು ವರ್ಷಗಳಲ್ಲಿ ಸುಮಾರು 27.8% 8% ಸಿಎಜಿಆರ್ ನಲ್ಲಿ ರಿಟರ್ನ್ಸ್ ಜನರೇಟ್ ಮಾಡಿದೆ ಪಾಸ್ಟ್ ಪರ್ಫಾರ್ಮೆನ್ಸ್ ಅಲ್ದೆ ಅವರ ಮಲ್ಟಿ ಕ್ಯಾಪ್ ಈಕ್ವಿಟಿ ಫಂಡ್ ಕಳೆದ ಐದು ವರ್ಷಗಳಲ್ಲಿ ಪಾಸ್ಟ್ ಪರ್ಫಾರ್ಮೆನ್ಸ್ 23.3% 3% ಮಾಡಿ ತೋರಿಸಿದೆ ಮಾರ್ಕೆಟ್ ಸೈಕಲ್ ಗೆ ತಕ್ಕಂತೆ ಹುಡಿಕೆ ಈ ಫಂಡ್ನ ಇನ್ನೊಂದು ಸ್ಪೆಷಾಲಿಟಿ ಮಾರ್ಕೆಟ್ ಸೈಕಲ್ ಗೆ ತಕ್ಕಂತೆ ಸ್ಮಾಲ್ ಮಿಡ್ ಮತ್ತು ಲಾರ್ಜ್ ಕ್ಯಾಪ್ ಸ್ಟಾಕ್ ಗಳಲ್ಲಿ ಹುಡಿಕೆ ಆಗೋದು ಮಾರ್ಕೆಟ್ ಸ್ಟ್ರಾಂಗ್ ಇದ್ದಾಗ ಹೆಚ್ಚು ರಿಟರ್ನ್ಸ್ ಕೊಡು ಸ್ಮಾಲ್ ಮತ್ತು ಮಿಡ್ ಕ್ಯಾಪ್ ಸ್ಟಾಕ್ಸ್ ಮೇಲೆ ಹಾಗೆ ಮಾರ್ಕೆಟ್ ನಲ್ಲಿ ವೀಕ್ ಸೆಂಟಿಮೆಂಟ್ ಇದ್ದಾಗ ಇನ್ನೇನು ಕ್ರಾಶ್ ಆಗುತ್ತೆ ಅನ್ನೋ ಮೂಮೆಂಟ್ ಇದ್ದಾಗ ಸ್ಟೆಬಿಲಿಟಿ ಕೊಡುವಂತ ಲಾರ್ಜ್ ಕ್ಯಾಪ್ಸ್ ಮೇಲೆ ಅವರು ಶಿಫ್ಟ್ ಮಾಡ್ತಾರೆ. ಅಂದ್ರೆ ಎಲ್ಲಾ ರೀತಿಯ ಮಾರ್ಕೆಟ್ ಸಿಚುವೇಷನ್ ಬೆನಿಫಿಟ್ ಸಿಗೋ ರೀತಿಯಲ್ಲಿ ಅವರು ಅದನ್ನ ಡಿಸೈನ್ ಮಾಡಿರ್ತಾರೆ. ಅಲ್ದೆ ಟಾಪ್ 50 ಕಂಪನಿ ಆಯ್ಕೆಯಲ್ಲಿ ಫಂಡ್ ಮ್ಯಾನೇಜರ್ ಬಯಾಸ್ ಇರೋದಿಲ್ಲ ಫಾರ್ಮುಲಾ ಮೂಲಕ ಆಟೋಮ್ಯಾಟಿಕಲಿ ಆಯ್ಕೆ ಆಗುತ್ತೆ ಸ್ಟಾಕ್ಸ್ ಹಾಗಿದ್ರೆ ಈ ಪ್ರಾಡಕ್ಟ್ ನ ಇನ್ಶೂರೆನ್ಸ್ ಬೆನಿಫಿಟ್ಸ್ ಏನೇನು ಅಂತ ನಾವಈಗ ಕ್ವಿಕ್ ಆಗಿ ನೋಡ್ತಾ ಹೋಗೋಣ ಸಿಗುತ್ತೆ ಟ್ರಿಪಲ್ ಇನ್ಶೂರೆನ್ಸ್ ಬೆನಿಫಿಟ್ಸ್ ಎಸ್ ಸ್ನೇಹಿತರೆ ಪ್ಲಾನ್ ಗೆ ಸಬ್ಸ್ಕ್ರೈಬ್ ಆದ್ರೆ ಮೂರು ರೀತಿಯ ಇನ್ಶೂರೆನ್ಸ್ ಬೆನಿಫಿಟ್ ಸಿಗುತ್ತೆ ಮೊದಲನೆದು ಗ್ರಾಹಕರ ಪರವಾಗಿ ಕಂಪನಿನೇ ಪ್ರೀಮಿಯಂ ಕಟ್ಟೋ ಫೀಚರ್ ಈ ಪ್ಲಾನ್ ಖರೀದಿಸಿರೋ ವ್ಯಕ್ತಿ ದುರದೃಷ್ಟ ವಶಾತ್ ಪಾಲಿಸಿ ಅವಧಿಯಲ್ಲಿ ಮೃತಪಟ್ಟರೆ ಉಳಿದ ಪ್ರೀಮಿಯಂ ಗಳನ್ನ ಕಂಪನಿನೇ ಕಟ್ಟಿ ಮೆಚ್ುರಿಟಿ ಅಮೌಂಟ್ನ ಕುಟುಂಬಸ್ಥರಿಗೆ ಕೊಡಬೇಕು ಎರಡನೇದು ಅಂತ ಅಂತ ಸಂದರ್ಭಗಳಲ್ಲಿ ಕುಟುಂಬದ ಇಮ್ಮಿಡಿಯೇಟ್ ಖರ್ಚುಗಳು ಕೂಡ ಬರ್ತಾವಲ್ಲ ಸೋ ತಿಂಗಳ ಪ್ರೀಮಿಯಂನ 120 ಪಟ್ಟು ಲೈಫ್ ಕವರ್ ಕೂಡ ಸಿಗುತ್ತೆ.
ಉದಾಹರಣೆಗೆ ಮಂತ್ಲಿ ಪ್ರೀಮಿಯಂ 2000 ರೂಪಾಯ ಇದ್ರೆ ಅದರ 120 ಪಟ್ಟು ಅಂದ್ರೆ 2.4 ಲಕ್ಷ ರೂಪಾಯಿ ಕುಟುಂಬಕ್ಕೆ ಇಮ್ಮಿಡಿಯೇಟ್ ಆಗಿ ಸಿಗುತ್ತೆ. ಪ್ರೀಮಿಯಂ ಜಾಸ್ತಿ ಇದ್ರೆ ಅದಕ್ಕೆ ತಕ್ಕಂತೆ 120 ಪಟ್ಟು ಜಾಸ್ತಿ ಸಿಗ್ತಾ ಹೋಗುತ್ತೆ. ಮೂರನೆದು ಮಂತ್ಲಿ ಇನ್ಕಮ್ ಬೆನಿಫಿಟ್ಸ್ ಕೂಡ ನೀವು ಎಷ್ಟು ಪ್ರೀಮಿಯಂ ಕಡ್ತಾ ಇರ್ತೀರಾ ಅಷ್ಟೇ ಹಣವನ್ನ ಪ್ರತಿ ತಿಂಗಳು ಕಂಪನಿ ನಿಮ್ಮ ಕುಟುಂಬಕ್ಕೆ ಅಂದ್ರೆ ಪಾಲಿಸಿ ಹೋಲ್ಡರ್ ಕುಟುಂಬಕ್ಕೆ ಕೊಡುತ್ತೆ. ಮ್ಯಾಕ್ಸಿಮಮ್ 120 ತಿಂಗಳು ಅಂದ್ರೆ 10 ವರ್ಷಗಳವರೆಗೂ ಕೂಡ ಈ ರೀತಿ ಮಂತ್ಲಿ ಇನ್ಕಮ್ ಬೆನಿಫಿಟ್ ಸಿಗೋ ಆಪ್ಷನ್ಸ್ ಈ ಪ್ಲಾನ್ ನಲ್ಲಿದೆ ಅಂತ ಕಂಪನಿ ಹೇಳಿದೆ. ಸೋ ದುಡಿಯೋ ವ್ಯಕ್ತಿಯ ಆಬ್ಸೆನ್ಸ್ ನಲ್ಲೂ ಕೂಡ ದುರದೃಷ್ಟ ವಶದಾರತಿ ಘಟನೆ ಆದರೆ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಸಿಗಬೇಕು ಅನ್ನೋ ತರದಲ್ಲಿ ಡಿಸೈನ್ ಮಾಡಲಾಗಿರುತ್ತೆ. ಇದರ ಜೊತೆಗೆ ಈ ಪ್ರಾಡಕ್ಟ್ ಖರೀದಿ ಮಾಡೋರಿಗೆ ಟ್ಯಾಕ್ಸ್ ಬೆನಿಫಿಟ್ಸ್ ಕೂಡ ಇರುತ್ತೆ. ವಾರ್ಷಿಕ ಪ್ರೀಮಿಯಂ 1.5 ಲಕ್ಷ ರೂಪಾಯ ಒಳಗಿದ್ರೆ ಇನ್ಕಮ್ ಟ್ಯಾಕ್ಸ್ ಸೆಕ್ಷನ್ 80ಸಿ ಅಡಿಯಲ್ಲಿ ಪ್ರೀಮಿಯಂ ಗೆ ಟ್ಯಾಕ್ಸ್ ವಿನಾಯಿತಿ ಅದೇ ರೀತಿ ವಾರ್ಷಿಕ ಪ್ರೀಮಿಯಂ 2.2ರ ಲಕ್ಷ ರೂಪಾಯಿಗಿಂತ ಒಳಗಿದ್ದರೆ ಇಂತ ಯುಲಿಪ್ ಗಳಲ್ಲಿ ಮೆಚುರಿಟಿ ಅಮೌಂಟ್ ಮೇಲೂ ಕೂಡ ಸೆಕ್ಷನ್ 10 10ಡಿ ಅಡಿಯಲ್ಲಿ ಟ್ಯಾಕ್ಸ್ ಬೆನಿಫಿಟ್ಸ್ ಇರುತ್ತೆ. ಎನ್ಆರ್ಐ ಗಳಿಗೂ ಹೂಡಿಕೆ ಅವಕಾಶ ಎಸ್ ಸ್ನೇಹಿತರೆ ಈ ಫಂಡ್ ನಲ್ಲಿ ಎನ್ಆರ್ಐ ಗಳು ಕೂಡ ಹೂಡಿಕೆ ಮಾಡಬಹುದು.
10 ವರ್ಷದ ಪ್ಲಾನ್ ನಲ್ಲಿ ಒಬ್ಬ ಎನ್ಆರ್ಐ ತಿಂಗಳಿಗೆ 18000 ರೂಪಾಯ ಹೂಡಿಕೆ ಮಾಡ್ತಾ ಹೋದ್ರೆ 20 ವರ್ಷದ ಅಂತ್ಯಕ್ಕೆ ಒಂದು 15 16% ಸಿಎಜಿಆರ್ ನ ರಿಟರ್ನ್ಸ್ ನ ಗೆಸ್ ಮಾಡಿದ್ರು ನಿರೀಕ್ಷೆ ಊಹೆ ಮಾಡಿದ್ರು ಕೂಡಎ ಕೋಟಿ ರೂಪಾಯಿ ತನಕನು ರಿಟರ್ನ್ಸ್ ಜನರೇಟ್ ಮಾಡೋಕ್ಕೆ ಅವಕಾಶ ಇರುತ್ತೆ. ಆದರೆ ಈ ಇಂಡೆಕ್ಸ್ ನ ಪಾಸ್ಟ್ ಪರ್ಫಾರ್ಮೆನ್ಸ್ ನೀವು ಈಗ ಆಲ್ರೆಡಿ ನೋಡಿದೀರಾ ಇಂಡೆಕ್ಸ್ ಹುಟ್ಟಿದಲ್ಲಿಂದ 20ಪ% ರಿಟರ್ನ್ಸ್ ಅನ್ನ ಜನರೇಟ್ ಮಾಡಿರೋ ಪಾಸ್ಟ್ ಪರ್ಫಾರ್ಮೆನ್ಸ್ ನ ಡೇಟಾ ಇದೆ. ಸೋ ಫ್ಯೂಚರ್ ನಲ್ಲೂ ಕೂಡ ಈ ಇಂಡೆಕ್ಸ್ ಹೇಗೆ ಪರ್ಫಾರ್ಮ್ ಮಾಡುತ್ತೋ ಅದನ್ನೇ ಈ ಫಂಡ್ ಕೂಡ ರೆಪ್ಲಿಕೇಟ್ ಮಾಡ್ತಾ ಹೋಗುತ್ತೆ. ಸೋ ಲಾಂಗ್ ಟರ್ಮ್ ಹೂಡಿಕೆ ಪ್ಲಾನ್ ಇರೋರಿಗೆ ಎನ್ಆರ್ಐ ಆಗಿದ್ರೂ ಕೂಡ ಅಥವಾ ನಿವಾಸಿ ಭಾರತೀಯರೇ ಅಂದ್ರೆ ಜನರಲ್ ಭಾರತೀಯರಾಗಿದ್ರೂ ಕೂಡ ಅವರು ಇದನ್ನ ಪೂರ್ಣ ಮಾಹಿತಿಯನ್ನ ಪಡ್ಕೊಬಹುದು ಇದರ ಎನ್ಎಫ್ ಅವಧಿ ಶುರುವಾಗಿದೆ ಅಕ್ಟೋಬರ್ 13ರವರೆಗೆ 10 ರೂಪಾಯಿಗಳ ಆರಂಭಿಕ ಎನ್ಎವಿ ನಲ್ಲಿ ಇದರ ಯೂನಿಟ್ ಸಿಗ್ತವೆ ಅದಾದಮೇಲೆ ಮಾರ್ಕೆಟ್ ಪ್ರೈಸ್ಗೆ ಹೋಗುತ್ತೆ.


