Thursday, November 20, 2025
HomeTech NewsMobile Phonesಉಚಿತ ChatGPT Go ಬಿಡುಗಡೆ – ಸ್ಯಾಮ್ಸಂಗ್ ಟ್ರಿಪಲ್ ಫೋಲ್ಡ್, ಆಕಾಶದಲ್ಲಿ ಸ್ಟೇಡಿಯಂ ಮತ್ತು ನೈಕ್...

ಉಚಿತ ChatGPT Go ಬಿಡುಗಡೆ – ಸ್ಯಾಮ್ಸಂಗ್ ಟ್ರಿಪಲ್ ಫೋಲ್ಡ್, ಆಕಾಶದಲ್ಲಿ ಸ್ಟೇಡಿಯಂ ಮತ್ತು ನೈಕ್ ರೋಬೋಟ್ ಶೂ

ಚಾರ್ಜಿಪಿಟಿ ನವರು ನಮ್ಮ ದೇಶದ ಎಲ್ಲಾ ಜನರಿಗೆ ಫ್ರೀಯಾಗಿ ಅವರದೇನು ಸಬ್ಸ್ಕ್ರಿಪ್ಷನ್ ಪ್ಲಾನ್ ಇತ್ತು 399 ರೂಪಾಯ ಇದು ಚಾರ್ಜಿಪಿಟಿಗೋ ಇದನ್ನ ಒಂದು ವರ್ಷಕ್ಕೆ ಫ್ರೀಯಾಗಿ ಕೊಡ್ತಾ ಇದ್ದಾರೆ ಅಪ್ರಾಕ್ಸಿಮೇಟ್ಲಿ 5000 ರೂಪಾಯ ಬೆಲೆಬಾಳುವಂತ ಸಬ್ಸ್ಕ್ರಿಪ್ಷನ್ ಇದು ಸೋ ಇದು ನವೆಂಬರ್ ನಾಲ್ಕನೇ ತಾರೀಖಿ ಇಂದ ಆಕ್ಟಿವ್ ಆಗುತ್ತೆ. ನಿಮ್ಮ ಹತ್ರ ಚಾಟ್ ಜಿಪಿಟಿ ಅಕೌಂಟ್ ಇದ್ದು ಯಾವುದೇ ಸಬ್ಸ್ಕ್ರಿಪ್ಷನ್ ತಗೊಂಡಿಲ್ಲ ಅಂತ ಅಂದ್ರೆ ನಿಮಗೆ ಫ್ರೀಯಾಗಿ ಈ ಒಂದು ಸಬ್ಸ್ಕ್ರಿಪ್ಷನ್ ಸಿಗುತ್ತೆ. ಆಲ್ರೆಡಿ ಸಬ್ಸ್ಕ್ರೈಬ್ ಆಗಿದ್ರೆ ನೀವು ಅಂತವರಿಗೆ ಒಂದು ವರ್ಷ ಫ್ರೀ ಆಗುತ್ತೆ. ನೀವಿನ್ನು ಅಕೌಂಟ್ ನ್ನ ಕ್ರಿಯೇಟ್ ಮಾಡಿಲ್ಲ ಅಂದ್ರು ಈಗ ಮಾಡ್ಕೊಂಡ್ರು ಈವನ್ ನಾಲ್ಕನೇ ತಾರೀಕು ಆದಮೇಲೆ ಮಾಡ್ಕೊಂಡ್ರು ಸಹ ನಿಮಗೆ ಈ ಒಂದು ಫ್ರೀ ಸಬ್ಸ್ಕ್ರಿಪ್ಷನ್ ಸಿಗುತ್ತೆ ತಲೆ ಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಒಟ್ಟಿಗೆ ನಂಗೆ ಅನಿಸದಂಗೆ ಇದು ಲಿಮಿಟೆಡ್ ಪಿರಿಯಡ್ ಆಫರ್ ಆಗಿರಬಹುದು. ಇದಕ್ಕಿಂತ ಮುಂಚೆ ಪರ್ಪ್ಲೆಕ್ಸಿಟಿ ನವರು ಏರ್ಟೆಲ್ ದು ಎಲ್ಲಾ ಯೂಸರ್ಸ್ಗೆ ಫ್ರೀಯಾಗಿ ಒಂದು ವರ್ಷ ಸಬ್ಸ್ಕ್ರಿಪ್ಷನ್ ಕೊಟ್ರು ನಾವು ಅನ್ಕೊಂಡ್ವುಜಿಯೋ ದವರು ಬಂದ್ಬಿಟ್ಟು ಚಾರ್ಜಿಬಿಟಿ ಫ್ರೀಯಾಗಿ ಕೊಟ್ಟಬಿಡ್ತಾರೆ ಅಂತ ಬಟ್ ಆ ರೀತಿ ಆಗ್ಲಿಲ್ಲ ಚಾರ್ಜಿಪಿಟಿ ನವರೇ ಪ್ರತಿಯೊಬ್ಬರಿಗೂ ಒಂದು ವರ್ಷದ ಫ್ರೀ ಸಬ್ಸ್ಕ್ರಿಪ್ಷನ್ ಕೊಟ್ಟಿದ್ದಾರೆ ಇದು ಕಂಪ್ಲೀಟ್ ಆಕ್ಸೆಸ್ ನಮಗೆ ಕೊಡಲ್ಲ ಆಯ್ತ ಲಿಮಿಟೆಡ್ ಆಕ್ಸಿಸ್ ಇರುತ್ತೆ ಲಿಮಿಟೆಡ್ ಇಮೇಜಸ್ ಗಳನ್ನ ಜನರೇಟ್ ಮಾಡಬಹುದು ಲಿಮಿಟೆಡ್ ಆನ್ಸರ್ನ ಪಡ್ಕೊಬಹುದು ಒಟ್ಟನಲ್ಲಿ ಫ್ರೀಯಾಗಿ ಸಿಗತಾ ಇದೆ ಒಂದು ಒಳ್ಳೆ ವಿಷಯ ಯೂಸ್ ಮಾಡೋರೆಲ್ಲರೂ ಕೂಡ ಫ್ರೀಯಾಗಿ ಆರಾಮಾಗಿ ಯೂಸ್ ಮಾಡ್ಕೊಳ್ಳಿ.

Apple ನವರು ಸ್ಪೇಸ್ ಎಕ್ಸ್ ಅವರ ಜೊತೆ ಪಾರ್ಟ್ನರ್ಶಿಪ್ ಅನ್ನ ಮಾಡ್ಕೊಂಡು ಮುಂದಿನ ವರ್ಷ ಲಾಂಚ್ ಆಗುವಂತ iPhone 18 Pro ಮತ್ತು 18 Pro ಮ್ಯಾಕ್ಸ್ ನಲ್ಲಿ ಡೈರೆಕ್ಟ್ ಸ್ಯಾಟಿಲೈಟ್ ಇಂಟರ್ನೆಟ್ ಕನೆಕ್ಟಿವಿಟಿಯನ್ನ ತಗೊಂಡು ಬರ್ತಾರಂತೆ. ಯಾವುದೇ ಸಿಮ್ ಅನ್ನ ಹಾಕದ ರೀತಿ ಯಾವುದೇ ಕಾರ್ಡಲ್ಲಿ ಇದ್ರೂ ಸಹ ನೀವು ಈ ಐಫೋನ್ 18 Pro ಮತ್ತು ಪ್ರೋ ಮ್ಯಾಕ್ಸ್ ನಲ್ಲಿ ಸ್ಯಾಟಿಲೈಟ್ ಸ್ಪೇಸ್ ಎಕ್ಸ್ ಇಂದು ಇಂಟರ್ನೆಟ್ ಅನ್ನು ನೀವು ಯೂಸ್ ಮಾಡಬಹುದು ಆಯ್ತಾ ಹೆವ್ರಿ ಕ್ರೇಜಿ ವಿಷಯ ಮುಂದಿನ ವರ್ಷ ನಮ್ಮ ದೇಶದಲ್ಲೂ ಕೂಡ ಸ್ಪೇಸ್ ಎಕ್ಸ್ ಕೆಲಸ ಮಾಡೋಕೆ ಶುರು ಮಾಡುತ್ತೆ ಮೋಸ್ಟ್ಲಿ ಆಗ ನಾವು ಈ ಒಂದು ಫೀಚರ್ ನ ಯೂಸ್ ಮಾಡಬಹುದೇನೋ ಆಯ್ತಾ ಕ್ರೇಜಿ ಫೀಚರ್ ಮಾತ್ರ ನೆಕ್ಸ್ಟ್ ನನಗೆ ಅನಿಸಿದಂಗೆ ಎಲ್ಲಾ ಬ್ರಾಂಡ್ ಅವರು ಕೂಡ ಇದನ್ನ ತಗೊಂಡು ಬರಬಹುದು ಇಂಟರೆಸ್ಟಿಂಗ್ ಆಗಿರುತ್ತೆ .ಸೌದಿ ಅರೇಬಿಯಾದಲ್ಲಿ ನಡೀತಾ ಇರುವಂತ ಫೀಫಾ ವರ್ಲ್ಡ್ ಕಪ್ 2034ಕ್ಕೆ ಅವರು ಆಲ್ರೆಡಿ ತಯಾರಿಯನ್ನ ನಡೆಸಿಕೊತಾ ಇದ್ದಾರೆ ಆಯ್ತಾ ಇಂಟರೆಸ್ಟಿಂಗ್ ಅನ್ಸಿದ್ದು ಅವರು ಜಗತ್ತಿನ ಮೊಟ್ಟ ಮೊದಲ ಸ್ಕೈ ಸ್ಟೇಡಿಯಂ ಬಿಲ್ಡಿಂಗ್ನ ಮೇಲ್ಗಡೆ ಒಂದು ಸ್ಟೇಡಿಯಂ ನ್ನ ಕಟ್ತಾರಂತೆ ಆಯ್ತ ಕ್ರೇಜಿ ಬ್ರೋ ಯಪ್ಪ ದುಡ್ಡಿಇದ್ರೆ ಹೆಂಗೆ ಬೇಕಾದರು ಖರ್ಚು ಮಾಡಬಹುದು.

ಒಂದು ಎಕ್ಸಾಂಪಲ್ ಮೋಸ್ಟ್ಲಿ ಅವರಿಗೆ ದುಡ್ಡನ್ನ ಹೆಂಗೆ ಖರ್ಚು ಮಾಡಬೇಕು ಅಂತ ಗೊತ್ತಾಗ್ತಿಲ್ಲ ಈ ಸೌದಿ ಅರೇಬಿಯಾದವರಿಗೆ ಸೋ ಕ್ರೇಜಿ ಗುರು ಸುಮಾರು 46 ಸಾವಿರ ಸೀಟಿಂಗ್ ಅನ್ನ ಹೊಂದಿರುವಂತ ಒಂದು ಸ್ಟೇಡಿಯಂ ಅನ್ನ ಇವರು ಬಿಲ್ಡಿಂಗ್ನ ಮೇಲ್ಗಡೆ ತೋರಿಸ್ತಾ ಇದೀನಿ ಒಂದು ಎಕ್ಸಾಂಪಲ್ನ ಫೋಟೋ ನಿಮಗೆ ಸೋ ಮೊನ್ನೆ ರೀಲ್ ಕೂಡ ಇದನ್ನ ನೋಡ್ತಾ ಇದ್ದೆ ನಾನು ಸೋ ಇದನ್ನ ಮಾಡ್ತಾರಂತೆ ಎಷ್ಟು ದುಡ್ಡು ಖರ್ಚ ಆಗುತ್ತೋ ಗೊತ್ತಿಲ್ಲ ಸೋ ಕ್ರೇಜಿ ಗುರು ಸುಮಾರು 350 ಮೀಟರ್ ನೆಲದಿಂದ 350 ಮೀಟರ್ ಮೇಲ್ಗಡೆ ಈ ಒಂದು ಫುಟ್ಬಾಲ್ ಸ್ಟೇಡಿಯಂ ಇರುತ್ತಂತೆ ಕ್ರೇಜಿ ಗುರು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೊನ್ನ ಮೊನ್ನೆ ಒಂದು ರಿಪೋರ್ಟ್ ಓಡಾಡತ ಸುಮಾರು 183 ಮಿಲಿಯನ್ ಅಂದ್ರೆ 18 ಕೋಟಿ ಪಾಸ್ವರ್ಡ್ಗಳು ಲೀಕ್ ಆಗ್ಬಿಟ್ಟಿದೆ ಡಾಟಾ ಬ್ರೀಚ್ ಆಗಿದೆ ಅಂತ ಒಂದು ನ್ಯೂಸ್ ತುಂಬಾ ಓಡಾಡ್ತಾ ಇದೆ ಅದಕ್ಕೆ ರೆಸ್ಪಾಂಡ್ ಮಾಡಿದಂತ ಗೂಗಲ್ ನವರು ಸೋ ಆ ರೀತಿ ಯಾವುದೇ ಡಾಟಾ ಬ್ರೀಚ್ ಆಗಿಲ್ಲ ಟ್ವೀಟ್ ಮಾಡಿದ್ದಾರೆ ಆಯ್ತಾ ಸೋ ಆ ರೀತಿ ಯಾವುದೇ ಡಾಟಾ ಬ್ರೀಚ್ ಆಗಿಲ್ಲ ತಲ ಕೆಡಿಸಕೊಂಬಿಡಿ ಅಂತ ರೆಸ್ಪಾಂಡ್ ಮಾಡಿದ್ದಾರೆ ಮೋಸ್ಟ್ಲಿ ಡಾಟಾ ಬ್ರೀಚ್ ಆಗಿದ್ರೂ ಆಗಿರಬಹುದು ಆಗದೇನು ಇರಬಹುದು ಯಾವ ಕಂಪನಿಗಳು ಕೂಡ ಆಗಿದೆ ಅಂತ ಒಪ್ಪಿಕೊಳ್ಳಲ್ಲ ಆಯ್ತಾ ಸೋ ಬಟ್ ಸ್ಟಿಲ್ ಕೇರ್ಫುಲ್ ಆಗಿರಿ ಪಾಸ್ವರ್ಡ್ ಗಳನ್ನ ಚೇಂಜ್ ಮಾಡ್ತಾ.

ಕಿಯಾದವರು ಅವರ ಎಲೆಕ್ಟ್ರಿಕ್ ಕಾರಿಗೆ ಒಂದು ಹೊಸ ಏರ್ ಫ್ರೆಶ್ನರ್ ನ ತಗೊಂಡು ಬಂದಿದ್ದಾರೆ ಆಯ್ತಾ ಸೋ ಇದು ಸ್ಮೆಲ್ ಮಾಡಿದ್ರೆ ನಿಮಗೆ ಪೆಟ್ರೋಲ್ ಡೀಸಲ್ ರೀತಿ ಸ್ಮೆಲ್ ಬರುತ್ತಂತೆ ಗ್ಯಾಸೋಲಿನ್ ಅಂತ ಕರೀತಾರೆ ಆಯ್ತಾ ಸೋ ಅಂದ್ರೆ ಅಮೆರಿಕಾದಲ್ಲಿ ಸೋ ಆ ಒಂದು ಸ್ಮೆಲ್ ಬರುತ್ತಂತೆ ಏನಕ್ಕೆ ಅಂದ್ರೆ ನೀವು ಪೆಟ್ರೋಲ್ ಡೀಸೆಲ್ ಕಾರಿಂದ ಗ್ಯಾಸೋಲಿನ್ ಕಾರಿಂದ ನೀವು ಎಲೆಕ್ಟ್ರಿಕ್ ಸ್ವಿಚ್ ಆದಾಗ ಆ ಒಂದು ಸ್ಮೆಲ್ನ್ನ ನ್ನ ಮಿಸ್ ಮಾಡ್ಕೋಬಾರದು ಅಂತ ಇದನ್ನ ತಗೊಂಡು ಬಂದಿದ್ದಾರಂತೆ ಯಾವ ಸಿಮೆ ಪ್ರಾಡಕ್ಟ್ ಗೊತ್ತಿಲ್ಲ ಬಟ್ ಸ್ಟಿಲ್ ಕೆಲವು ಜನಕ್ಕೆ ಇಷ್ಟ ಆಗಬಹುದೇನೋ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನೈಕಿ ನವರು ಒಂದು ಹೊಸ ರೀತಿಯ ಶೂವನ್ನ ಲಾಂಚ್ ಮಾಡಿದ್ದಾರೆ ಆಯ್ತಾ ಸೋ ರೋಬೋಟಿಕ್ ಸ್ನೀಕರ್ ಅಂತ ತೋರಿಸ್ತಾ ಇದೀನಿ ಆ ಒಂದು ಫೋಟೋನ ನಿಮಗೆ ಇದು ನಿಮಗೆ ಫಾಸ್ಟ್ಆಗಿ ನಡೆಯೋದಕ್ಕೆ ಮತ್ತು ಫಾಸ್ಟ್ ಆಗಿ ಓಡೋದಕ್ಕೆ ಹೆಲ್ಪ್ ಮಾಡುತ್ತಂತೆ ಆಯ್ತಾ ಸೋ ನೀವು ಇದನ್ನ ಹಾಕೊಂಡುಬಿಟ್ಟು ಆನ್ ಮಾಡ್ಕೊಂಡ್ರೆ ನಿಮಗೆ ಒಂದು ರೀತಿ ಪುಶ್ ಕೊಡುತ್ತೆ ಅಂದ್ರೆ ನೀವು ನಡಬೇಕಾದರೆ ಎಷ್ಟು ನೀವು ಶಕ್ತಿಯನ್ನ ಅದಕ್ಕೆ ಯೂಸ್ ಮಾಡ್ತೀರೋ ಅದಕ್ಕಿಂತ ಕಡಿಮೆ ಶಕ್ತಿಯಲ್ಲಿ ನೀವು ಫಾಸ್ಟ್ ಆಗಿ ಓಡೋದಕ್ಕೆ ಮತ್ತು ನಡೆಯೋದಕ್ಕೆ ಹೆಲ್ಪ್ ಮಾಡುತ್ತೆ ನಂಗ ಅನಿಸದಂಗೆ ಇದು ಫ್ಯೂಚರ್ ನಲ್ಲಿ ತುಂಬಾ ನಾರ್ಮಲ್ ಆಗುತ್ತೆ ಆಯ್ತಾ ಪ್ರತಿಯೊಬ್ಬರ ಕಾಲಲ್ಲೂ ಕೂಡ ಈ ರೀತಿ ಒಂದು ಸ್ನೀಕರ್ನ ಈ ರೀತಿ ಒಂದು ಶೂವನ್ನ ಈ ರೀತಿ ಒಂದು ಗ್ಯಾಜೆಟ್ನ್ನ ಫ್ಯೂಚರ್ ನಲ್ಲಿ ನೋಡ್ತೀವಿ ಅಂತ ಕಾಣುತ್ತೆ ಆಯ್ತಾ.

ಈಗ ಹೆವಿ ಎಕ್ಸ್ಪೆನ್ಸಿವ್ ಇರುತ್ತೆ ಆಬಿಯಸ್ಲಿ ನೆಕ್ಸ್ಟ್ ತುಂಬಾ ಅಫೋರ್ಡಬಲ್ ಆಗಿ ಇದು ಬರಬಹುದು ಇದಕ್ಕೆ ತುಂಬಾ ಏನೋ ರಾಕೆಟ್ ಸೈನ್ಸ್ ಏನು ಹಿಡಿಯಲ್ಲ ಆಯ್ತಾ ಸನಿ ಒಂದು ಸಲ ನೀವು ನಡೆಯೋದನ್ನ ನೋಡ್ಕೊಳ್ಳುತ್ತಂತೆ ಅದನ್ನ ಟ್ರ್ಯಾಕ್ ಮಾಡ್ಕೊಳ್ಳುತ್ತಂತೆ ಒಂದು ಸಲ ಸ್ವಲ್ಪ ಒಂದು ಸ್ವಲ್ಪ ದೂರ ನಡೆದಮೇಲೆ ನಿಮ್ಮ ವಾಕಿಂಗ್ ಸ್ಟೈಲ್ಗೆ ಅದು ಅಡಾಪ್ಟ್ ಆಗ್ಬಿಟ್ಟು ನಿಮಗೆ ಸ್ವಲ್ಪ ಪುಶ್ ಕೊಡುತ್ತೆ ಹೆವಿ ಇಂಟರೆಸ್ಟಿಂಗ್ ಟೆಕ್ನಾಲಜಿ ಇನ್ನು ಫೈನಲಿ Instagram ನಲ್ಲಿ ವಾಚ್ ಹಿಸ್ಟರಿ ಫೀಚರ್ ನ ತಗೊಂಡು ಬರ್ತಾ ಇದ್ದಾರೆ ಆಯ್ತಾ ಇಷ್ಟು ದಿನ Instagram ಅಲ್ಲಿ ನಾವೇನಾದರು ರೀಲ್ ನೋಡ್ತಾ ಇದ್ರೆ ಮಿಸ್ ಆಗಿ ವಾಪಸ್ ಬಂದ್ಬಿಟ್ಟು ಅಂದ್ರೆ ಆ ರೀಲ್ಗೆ ವಾಪಸ್ ಹೋಗಕೆ ಆಗಲ್ಲ ಹಿಸ್ಟರಿ ಆಪ್ಷನ್ ಇರ್ಲಿಲ್ಲ ಆಯ್ತ ಅಂದ್ರೆ ಯಾವುದೆಲ್ಲ ವಿಡಿಯೋ ನಾವು Instagram ಅಲ್ಲಿ ನೋಡಿದೀವಿ ಅನ್ನುವಂತ ಆಪ್ಷನ್ ಇರ್ಲಿಲ್ಲ ಇದೀಗ Instagram ಗೆ ವಾಚ್ ಹಿಸ್ಟರಿ ಬರ್ತಾ ಇದೆ ಸೋ ನೀವು ಮುಂಚೆ ಯಾವುದೆಲ್ಲ ವಿಡಿಯೋ ನೋಡಿದ್ರಿ ಅಂತ ಸೋ ಈ ಒಂದು ಹಿಸ್ಟರಿಯಲ್ಲಿ ನೀವು ಹೋಗ್ಬಿಟ್ಟು ಚೆಕ್ ಮಾಡಬಹುದು ಬೇಡ ಅಂತಂದ್ರೆ ಅದನ್ನ ಹಿಸ್ಟ್ರಿ ಕ್ಲಿಯರ್ ಕೂಡ ಮಾಡಬಹುದು ಆಯ್ತಾ ಸೋ ಹೆವಿ ಯೂಸ್ ಆಗುವಂತ ಫೀಚರ್.

ಯಾವುದೆಲ್ಲ OPPO ಫೋನ್ ಗಳಿಗೆ ಆಂಡ್ರಾಯಡ್ 16 ಬೇಸ್ಡ್ ಕಲರ್ OS 16 ಅಪ್ಡೇಟ್ ಬರುತ್ತೆ ಅಂತ OPPO ದವರು ಒಂದು ಶೀಟ್ ಅನ್ನ ರಿಲೀಸ್ ಮಾಡಿದ್ದಾರೆ. ಸೋ ನವೆಂಬರ್ 2025ನೇ ತಾರೀಕಿಂದ ಎಲ್ಲಾ ಫೋನ್ಗಳಿಗೆ ಬರೋಕೆ ಶುರುವಾಗುತ್ತೆ. ಸೋ ಯಾವುದೆಲ್ಲಾ ಡಿವೈಸ್ಗೆ ಫಸ್ಟ್ ಬರುತ್ತೆ ಡಿಸೆಂಬರ್ಗೆ ನೆಕ್ಸ್ಟ್ ರೌಂಡ್ ಅಲ್ಲಿ ಯಾವುದಕ್ಕೆ ಬರುತ್ತೆ ಮುಂದಿನ ವರ್ಷ ಫಸ್ಟ್ ಕ್ವಾರ್ಟರ್ ಅಲ್ಲಿ ಯಾವುದು ಬರುತ್ತೆ ಎಲ್ಲದಕ್ಕೂ ಕೂಡ ಲಿಸ್ಟ್ ಅನ್ನ ಕೊಟ್ಟಿದ್ದಾರೆ ನೋಡ್ಕೊಳ್ಳಿ ನಿಮ್ದು ಫೋನ್ ಯಾವುದರಲ್ಲಿದೆ. ಸೋ ಎಲ್ಲಾ ಫೋನ್ ಗಳಿಗೆ ಈ ಟೈಮ್ ಅಲ್ಲಿ ಒಟ್ಟಿಗೆ ಅಪ್ಡೇಟ್ ಬರುತ್ತಂತೆ. ಸೋ ಒಳ್ಳೆಯದು. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು, ikon ನವರು ಕಳೆದ ವರ್ಷ iO neo 10 pro ನ ಚೈನಾದಲ್ಲಿ ಲಾಂಚ್ ಮಾಡಿದ್ರು ಆಯ್ತಾ? ಸುಮಾರು ಒಂದು ವರ್ಷಗಳ ಹಿಂದೆ ಅಪ್ರೋಕ್ಸಿಮೇಟ್ಲಿ. ಇದೀಗ ಅದೇ ಫೋನ್ ಅನ್ನ ನಮ್ಮ ದೇಶದಲ್ಲಿ iO neo 11R ಅನ್ನುವಂತ ಹೆಸರಿನಲ್ಲಿ ಲಾಂಚ್ ಮಾಡಬಹುದು. ಒಂದು ವರ್ಷ ಹಳೆಯ ಫೋನ್ ಐ ಹೋಪ್ ಅದು ಆಗಿರಲ್ಲ ಅಂತ ಸ್ವಲ್ಪನಾದರೂ ಚೇಂಜಸ್ ಇರುತ್ತೆ ಅಂತ ಅನ್ಕೊಳ್ಳೋಣ. ಇದರಲ್ಲಿ ನಮಗೆ ಡೈಮಂಡ್ ಸಿಟಿ 9400 ಪ್ರೊಸೆಸರ್ ಇರಬಹುದು. ಇನ್ನು ಕನ್ಫರ್ಮ್ ಇಲ್ಲ ಒಟ್ಟು ಹೇಳಲಾಗ್ತಾ ಇದೆ ಇದೆ ಫೋನ್ನ ಮೋಸ್ಟ್ಲಿ ರಿಬ್ರಾಂಡ್ ಮಾಡಿ ಲಾಂಚ್ ಮಾಡಬಹುದು ಅಂತ ನೋಡೋಣ ಏನ್ ಮಾಡ್ತಾರೆ ಅಂತ ಫೋನ್ ಚೆನ್ನಾಗಿದ್ದು ಒಳ್ಳೆ ಪ್ರೈಸ್ ಲಾಂಚ್ ಆದ್ರೆ ಪ್ರಾಬ್ಲಮ್ ಏನು ಇಲ್ಲ.

ಫೈನಲಿ ಅಫಿಷಿಯಲ್ ಆಗಿ ಐಕ ಅವರು ಅನೌನ್ಸ್ ಮಾಡಿದ್ದಾರೆ ನವೆಂಬರ್ 26ನೇ ತಾರೀಕು ಅವರ ಐಕ 15 ಸ್ಮಾರ್ಟ್ ಫೋನ್ ನಮ್ಮ ದೇಶದಲ್ಲಿ ಲಾಂಚ್ ಆಗ್ತದೆ ಸೋ ಡೇಟ್ ಕನ್ಫರ್ಮ್ ಸ್ನೇಹಿತರೆ ನವೆಂಬರ್ 26 ಇದರ ಜೊತೆಗೆ ಈವನ್ ನಥಿಂಗ್ ಫೋನ್ ಅವರು ನಥಿಂಗ್ ಅವರು ಕೂಡ ಅವರದು ನಥಿಂಗ್ ಫೋನ್ 3A ಲೈಟ್ ಯಾವಾಗ ಲಾಂಚ್ ಆಗುತ್ತೆ ಅಂತ ಅನ್ವೀಲ್ ಮಾಡಿದ್ದಾರೆ ಇದು ಅಕ್ಟೋಬರ್ 29ನೇ ತಾರೀಕು ಅಂದ್ರೆ ಇವತ್ತು ಓಕೆ ಇದು ನಮ್ಮ ದೇಶದಲ್ಲಿ ಮೋಸ್ಟ್ಲಿ ಸೇಲ್ ಶುರುವಾಗ ಲೇಟ್ ಅನ್ಸುತ್ತೆ ಬಟ್ ಈಗ ಅನ್ವೀಲ್ ಮಾಡಿದಾರೆ ಅಫಿಷಿಯಲ್ ಆಗಿ ಸೇಲ್ ಯಾವಾಗ ಐಡಿಯಾ ಇಲ್ಲ ಸೋ ಡೈಮಂಡ್ ಸಿಟಿ 300 ಪ್ರೊಸೆಸರ್ ಮುಂದಿಗೆ ಈ ಫೋನ್ ಲಾಂಚ್ ಆಗ್ತಾ ಇದೆ ಇನ್ನುಸ್ಸ ಇಂದು ಏನುಜ ಟರಿಪಲ್ಫೋಲ್ಡ್ ಟ್ರಿಪಲ್ ಫೋಲ್ಡ್ ಸ್ಮಾರ್ಟ್ ಫೋನ್ ಏನು ಬರುತ್ತೆ ಅಂತ ಹೇಳಲಾಗ್ತಾ ಇದೆ ಅದನ್ನ ಆಕ್ಚುಲಿ ಡಿಸ್ಪ್ಲೇ ಮಾಡಿದಾರೆ ಅಫಿಷಿಯಲ್ ಆಗಿ ಅವರೇನೆ ಸೋ ಜಾಸ್ತಿ ಫೋಟೋಸ್ ಇಲ್ಲ ನೋಡ್ತಾ ಇದ್ರೆ ಒಟ್ಟನಲ್ಲಿ ಟ್ಯಾಬ್ಲೆಟ್ ರೀತಿ ಟ್ಯಾಬ್ಲೆಟ್ ಫಾರ್ಮ್ ಫ್ಯಾಕ್ಟರಿ ಈವನ್ ಅದನ್ನ ನಾವು ಫೋಲ್ಡ್ ಮಾಡಿದ್ರೆ ಫೋನ್ ಿಂದು ಫಾರ್ಮ್ ಫ್ಯಾಕ್ಟರಿಗೂ ಸಹ ಬರುತ್ತೆ ಬಟ್ ಆಕ್ಚುಲಿ ಹೆಂಗೆ ಫೋಲ್ಡ್ ಆಗುತ್ತೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಸ್ವಲ್ಪ ದಿನದಲ್ಲಿ ಲೀಕ್ಸ್ ಬರುತ್ತೆ ಅದು ಕೂಡ ನನಗೆ ಅನ್ನಿಸದಂಗೆ ಸೋ ಲೆವೆಲ್ಗೆ ತಿನ್ ಆಗಿರೋ ರೀತಿ ಇದೆ ನೋಡೋಣ ಎಷ್ಟು ತಿನ್ ಆಗಿರುತ್ತೆ.

Redmi ನವರು ಗ್ಲೋಬಲ್ ಆಗಿ Redmi K90 Pro ಮ್ಯಾಕ್ಸ್ ಫೋನ್ ಅನ್ನ ಲಾಂಚ್ ಮಾಡಿದ್ದಾರೆ ವಿತ್ ಬೋ ಸ್ಪೀಕರ್ಸ್ ಆಯ್ತಾ ಸೋ ಕ್ಯಾಮೆರಾ ಪಕ್ಕದಲ್ಲಿರುವಂತ ಒಂದು ಸ್ಪೀಕರ್ ಇದು. ಹೆವಿ ಇಂಟರೆಸ್ಟಿಂಗ್ ಆಗಿದೆ ನೋಡೋದಕ್ಕೆ. ಸೋ ಸ್ಪೀಕರ್ ನ ಕ್ವಾಲಿಟಿ ಕೂಡ ನನಗೆ ಅನಿಸಂಗೆ ಚೆನ್ನಾಗಿರುತ್ತೆ ಅಷ್ಟು ದೊಡ್ಡು ಸ್ಪೀಕರ್ ಕೊಟ್ಟಿದ್ದಾರೆ ಅಂತ ಅಂದ್ರೆ ಆ ಕ್ಯಾಮೆರಾ ಬಂಪ್ ಅಲ್ಲೇ ಆ ಸ್ಪೀಕರ್ ನ ಆಡ್ ಮಾಡಿದ್ದಾರೆ ಆಯ್ತಾ ಸೋ ಇದರಲ್ಲಿ ಹೆವಿ ಪವರ್ಫುಲ್ ಆಗಿರುವಂತ ಸ್ನಾಪ್ಡ್ರಾಗನ್ 8 ಲೈಟ್ ಜನ್ಫ ಹೆವಿ ಪವರ್ಫುಲ್ ಆಗಿರುವಂತ ಪ್ರೋಸೆಸರ್ ಒಟ್ಟಿಗೆ ಅಪ್ರಾಕ್ಸಿಮೇಟ್ಲಿ ಚೈನಾದಲ್ಲಿ ಒಂದು 50,000 ರೇಂಜ್ಗೆ ಲಾಂಚ್ ಮಾಡಿದ್ದಾರೆ ಸ್ಪೆಸಿಫಿಕೇಶನ್ ಒಂದು ಲೆವೆಲ್ಗೆ ಚೆನ್ನಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments