Thursday, November 20, 2025
HomeLatest Newsಚಾಟ್‌ GPT ಚಿಕಿತ್ಸೆ – ಆರೋಗ್ಯಕ್ಕೆ ಎಚ್ಚರಿಕೆ ಅಗತ್ಯ!

ಚಾಟ್‌ GPT ಚಿಕಿತ್ಸೆ – ಆರೋಗ್ಯಕ್ಕೆ ಎಚ್ಚರಿಕೆ ಅಗತ್ಯ!

ಸೆಲ್ಫ್ ಮೆಡಿಕೇಶನ್ ಇಂದ ಭಾರಿ ದುರಂತ ಕ್ಯಾನ್ಸರ್ ಮುಚ್ಚಿಟ್ಟ ಚಾಟ್ ಜಿಪಿಟಿ ಪ್ರಾಣಕ್ಕೆ ಕುತ್ತು ತಂತು ಇಂಟರ್ನೆಟ್ ಸೆಲ್ಫ್ ಮೆಡಿಕೇಶನ್ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಗೂಗಲ್ ಸರ್ಚ್ ಮಾಡಿ ಡಿಸಿಷನ್ ತಗೊಳೋದು ಎಷ್ಟು ಡೇಂಜರಸ್ ಅಂದ್ರೂ ಕೂಡ ಯಾರು ಕೇರ್ ಮಾಡಲ್ಲ ಆದರೆ ಇದೆ ಸೆಲ್ಫ್ ಮೆಡಿಕೇಶನ್ ಈಗ ಮಿತಿ ಮಿಗಿರ್ತಾ ಇದೆ 37 ವರ್ಷದ ವ್ಯಕ್ತಿಯೊಬ್ಬರು ಹಲವು ತಿಂಗಳ ಕಾಲ ಚಾಟ್ ಜಿಪಿಟಿ ಅನ್ನ ನಂಬಿದಕ್ಕೆ ಜಗತ್ತಿನ ಬೆಸ್ಟ್ ಚಾಟ್ ಬಾಟ್ ಅತಿ ಹೆಚ್ಚು ಬಳಕೆ ಆಗ್ತಿರೋ ಚಾಟ್ ಜಿಪ ಪಿಟಿ ಯನ್ನ ನಂಬಿದಕ್ಕೆ ಈಗ ಆ ವ್ಯಕ್ತಿ ಬದುಕೋದೇ ಕಷ್ಟ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಿದ್ರೆ ಏನಿದು ಚಾಟ್ ಜಿಪಿಟಿ ಎಡವಟ್ಟು ಸೆಲ್ಫ್ ಮೆಡಿಕೇಶನ್ ಮಾಡ್ಕೊಳ್ಳೋದು ಎಷ್ಟು ಸೇಫ್ ಏನೇನು ಸೈಡ್ ಎಫೆಕ್ಟ್ಸ್ ಇರುತ್ತೆ ಅದನ್ನೆಲ್ಲ ನಂಬುದು ಎಷ್ಟು ಅಪಾಯಕಾರಿ ಅನ್ನೋದನ್ನ ಈ ವರದಿಯಲ್ಲಿ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೇವೆ. ಈ ಇಂಪಾರ್ಟೆಂಟ್ ವಿಡಿಯೋನ ಸ್ನೇಹಿತರೆ ಕಡೆ ತನಕ ಮಿಸ್ ಮಾಡ್ದೆ ನೋಡಿ ಚಾಟ್ ಜಿಪಿಟಿ ಅಂತಲ್ಲ ಸಣ್ಣ ಪುಟ್ಟದನ್ನ ಗೂಗಲ್ ಮಾಡಿ ನೋಡಿ ಹ ಇದೆ ಇರಬಹುದು ಇದೇ ಇರಬಹುದು ಸಮಾಧಾನ ಮಾಡ್ಕೊಳ್ಳೋದು ಅಥವಾ ಕೆಲವೊಂದು ಸಲ ಏನು ಇರೋದಿಲ್ಲ ಸಣ್ಣ ಪುಟ್ಟದನ್ನ ದೊಡ್ಡದೇನೋ ಆಗಿರಬಹುದು ಅಂತ ಹೇಳಿ ತಪ್ಪು ತಿಳ್ಕೊಂಡು ಸ್ಟ್ರೆಸ್ ಗಳಾಗಿ ಮಾನಸಿಕವಾಗಿನೋ ಸಮಸ್ಯೆ ಮಾಡ್ಕೊಳ್ಳೋದು ಎರಡು ಆಗ್ತಾ ಇದೆ ನೆವರ್ ಗೂಗಲ್ ಯುವರ್ ಸಿಂ್ಟಮ್ಸ್ ಅಂತ ಹಾಡಲ್ಲ ಬಂದುಬಿಟ್ಟಿದೆ.

ಚಾಟ್ ಜಿಪಿಟಿ ಎಡವಟ್ಟು ಕ್ಯಾನ್ಸರ್ ಮುಚ್ಚಿಟ್ಟ ಚಾಟ್ ಬಾಟ್ ಸ್ನೇಹಿತರೆ ಸುದ್ದಿ ನೋಡ್ತಾ ಇದೀರಿ ಐರ್ಲಿಂಡ್ ಮೂಲದ 37 ವರ್ಷದ ವ್ಯಕ್ತಿ ವಾರೆಂಟ್ ಚಿರ್ನಿ ಕೆಲ ತಿಂಗಳ ಹಿಂದೆ ಗಂಟಲು ನೋವು ಶುರುವಾಗಿತ್ತು ಏನಾದ್ರೂ ತಿಂದ್ರೆ ನುಂಗೋಕ ಆಗ್ತಾ ಇರ್ಲಿಲ್ಲ ಗಂಟಲಲ್ಲಿ ಭಾರಿ ನೋವು ಆಗ್ತಾ ಇತ್ತು. ಡಾಕ್ಟರ್ ಹತ್ತಿರ ಹೋಗೋದರ ಬದಲು ಚಾಟ್ ಜಿಪಿಟಿ ನಲ್ಲಿ ಪರಿಹಾರ ಕೇಳಿದ್ದಾರೆ. ಬಹಳ ದಿನ ಚಾಟ್ ಜಿಪಿಟಿ ಹೇಳಿದ ಮೆಡಿಸಿನ್ೇ ತಗೊಂಡು ಬಿಟ್ಟಿದ್ದಾರೆ. ಹಾಗಂತ ಈ ವ್ಯಕ್ತಿ ಹತ್ತಿರ ಆಸ್ಪತ್ರೆಗೆ ಹೋಗೋಕೆ ಹಣ ಇರಲಿಲ್ಲ ಅಂತೇನಿಲ್ಲ ಅಥವಾ ಚಾಟ್ ಚಿಪಿಟಿ ನನ್ನನ್ನೇ ಕೇಳು ನೀನು ಈ ಮೆಡಿಸಿನ್ೇ ಫೈನಲ್ ತಗೊಂಡುಬಿಡು ಡಾಕ್ಟರ್ ಹತ್ರ ಹೋಗ್ಬೇಡ ಅಂತ ಅದನ್ನು ಹೇಳಲಿಲ್ಲ ಆದ್ರೆ ಕನ್ವಿನ್ಸಿಂಗ್ ಅನ್ಸುತ್ತೆ ನೋಡ್ತಾ ನೋಡ್ತಾ ಓ ಓಕೆ ಗೊತ್ತಿರುತ್ತೆ ಇದಕ್ಕೆಲ್ಲ ತಗೊಂಡು ಬಿಡೋಣ ಅಂತ ಅನ್ಸುತ್ತೆ ಸೋ ಇವರ ಏನ್ ಮಾಡಿದ್ದಾರೆ ತಗೊಂಡು ಬಿಟ್ಟಿದ್ದಾರೆ ಇವರೊಬ್ಬ ಸೈಕಾಲಜಿಸ್ಟ್ ಕೂಡ ಹೌದು ಇವರು ಮನಶಾಸ್ತ್ರಜ್ಞ ಇಂತ ಮನಶಾಸ್ತ್ರಜ್ಞರಿಗೆ ನಿಮಗೇನು ಆಗಿಲ್ಲ ಅಂತ ಚಾಟ್ ಜಿಪಿಟಿ ಕನ್ವಿನ್ಸ್ ಮಾಡಿಬಿಟ್ಟಿದೆ ಆದರೆ ಕೊನೆಗೆ ನೋವು ವಾಸಿ ಆಗದೆ ಇದ್ದಾಗ ಜೀವಂತ ಡಾಕ್ಟರ್ ಹತ್ರ ಹೋಗಿ ಟೆಸ್ಟ್ ಮಾಡಿಸಿದಾಗ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ ನಾಲ್ಕನೇ ಸ್ಟೇಜ್ಗೆ ಹೋಗಿಬಿಟ್ಟಿದ್ದು ಕ್ಯಾನ್ಸರ್ ಎಸ್ ಸ್ಟೇಜ್ ಫೋರ್ ಅಡಿನೋ ಕಾರ್ನಿಸೋಮ ಅಥವಾ ಸ್ಟೇಜ್ ಫೋರ್ ಕ್ಯಾನ್ಸರ್ ಇರೋದು ಬೆಳಕಿಗೆ ಬಂದಿದೆ ಇದು ಕೇವಲ ಗಂಟಲಲ್ಲ ಇಡೀ ಅನ್ನನಾಳಕ್ಕೆ ಸಂಬಂಧಪಟ್ಟ ಕ್ಯಾನ್ಸರ್ ಈ ವ್ಯಕ್ತಿ ನೇರವಾಗಿ ಚಾರ್ಟ್ ಜಿಪಿಟಿ ಯನ್ನ ನನ್ನ ಗಂಟಲ ನೋವು ಕ್ಯಾನ್ಸರ್ ಲಕ್ಷಣ ಇರಬಹುದಾ ಅಂತಾನೆ ಕೇಳಿದ್ರು ಆದರೆ ಚಾರ್ಟ್ ಜಿಪಿಟಿ ನೀವು ಹೇಳ್ತಿರೋ ಗುಣಲಕ್ಷಣಗಳನ್ನ ನೋಡಿದ್ರೆ ಹಂಗೆ ಅನ್ನಿಸ್ತಾ ಇಲ್ಲ ನಿಮಗೆ ಕ್ಯಾನ್ಸರ್ ಇರೋದು ಹೈಲಿ ಅನ್ಲೈಕ್ಲಿ ಅಸಂಭವ ಕ್ಯಾನ್ಸರ್ ಇರೋದಕ್ಕೆ ತುಂಬಾ ಕಷ್ಟ ಆ ರೀತಿ ಚಾನ್ಸಸ್ ಇಲ್ಲ ಅಂತ ಭರವಸೆ ಕೊಟ್ಟಿದ ಆದರೆ ಆಸ್ಪತ್ರೆಗೆ ಹೋಗುವರೆಗೆ ಕಾಲ ಮೀರಿ ಹೋಗಿದೆ ತಿಂಗಳುಗಳು ಕಳೆದು ಹೋಗಿದೆ.

ಚಾಟ್ ಜಿಪಿಟಿ ನಾನು ಆಸ್ಪತ್ರೆಗೆ ಬರೋದನ್ನೇ ಡಿಲೇ ಮಾಡಿಬಿಡ್ತು ಅದು ಹೇಳೋ ಪರಿಹಾರವನ್ನೆಲ್ಲ ನಂಬಿಟ್ಟೆ ಆದರೆ ಈಗ ಅದನ್ನ ಬ್ಲೇಮ್ ಮಾಡಕೆ ಆಗಲ್ಲ ನನ್ನ ಪರಿಸ್ಥಿತಿಗೆ ನಾನೇ ಜವಾಬ್ದಾರ ಚಾರ್ಟ್ ಜಿಪಿಟಿ ಯಲ್ಲಿ ಪರಿಹಾರ ಕೇಳಿದ್ದೆ ನನ್ನ ತಪ್ಪು ಹೆಲ್ತ್ ಇಶ್ಯೂಸ್ಗೆ ನಾನು ಮೊದಲು ಡಾಕ್ಟರ್ ಹತ್ರ ಹೋಗಬೇಕಾಗಿತ್ತು ಅಂತ ಈ ವ್ಯಕ್ತಿನೇ ಹೇಳ್ಕೊಂಡಿದ್ದಾರೆ ಅದನ್ನ ನೋಡ್ತಾ ಇದ್ದೀರಾ ಸ್ಕ್ರೀನ್ ಮೇಲೆ ಈ ಘಟನೆ ದೊಡ್ಡದಾಯ್ತು ಆಮೇಲೆ ಚಾರ್ಟ್ ಜಿಪಿಟಿ ಮಾತೃ ಸಂಸ್ಥೆ ಓಪನ್ ಎಐ ಕೂಡ ರಿಯಾಕ್ಟ್ ಮಾಡಿದೆ ನಮ್ಮ ಚಾಟ್ ಬಾಟ್ ಮೆಡಿಕಲ್ ಯೂಸ್ ಗಾಗಿ ಡಿಸೈನ್ ಆಗಿಲ್ಲ ಯಾವುದೇ ಹೆಲ್ತ್ ಕಂಡೀಷನ್ ಗೆ ಡಯಾಗ್ನೋಸಿಸ್ ಗಆಗ್ಲಿ ಟ್ರೀಟ್ಮೆಂಟ್ ಗಾಗಲಿ ಬಳಸುವ ಹಾಗಿಲ್ಲ ನಮ್ಮ ಚಾಟ್ ಬಾಟ್ ಕೊಡೋ ಔಟ್ಪುಟ್ ಅನ್ನ ನೀವು ನಂಬಬೇಡಿ ನಮ್ಮ ಎಐ ಪ್ರೊಫೆಷನಲ್ ಅಡ್ವೈಸ್ ಗೆ ಸಬ್ಸ್ಟಿಟ್ಯೂಟ್ ಅಲ್ಲ ಡಾಕ್ಟರ್ ಬದಲಿಗೆ ನಮ್ಮ ಚಾಟ್ ಬಾಟ್ ನ ಬಳಸಬಾರದು ಅಂತ ಹೇಳಿದೆ ಇನ್ಫಾರ್ಮೇಷನ್ ಕೊಡೋ ವ್ಯವಸ್ಥೆ ಅಷ್ಟೇ ನಮ್ದು ಅದು ನಿಮ್ಮ ಡಾಕ್ಟರ್ನ್ನ ರಿಪ್ಲೇಸ್ ಮಾಡಿ ನಿಮಗೆಲ್ಲ ಟ್ರೀಟ್ಮೆಂಟ್ ಕೊಟ್ಟುಬಿಡೋದಿಲ್ಲ ಅಂತ ಚಾಟ್ ಜಿಪಿಟಿಯ ಜನಕ ಸಂಸ್ಥೆ ಓಪನ್ ಏನೇ ಹೇಳಿದೆ ಕೇವಲ ಚಾಟ್ ಜಿಬಿಟಿ ಅಂತಲ್ಲ ಇಂಟರ್ನೆಟ್ ನಲ್ಲಿರೋ ಯಾವುದೇ ಸರ್ಚ್ ಇಂಜಿನ್ ಆಗ್ಲಿಗೂಗಲ್ ಆಗಲಿ ಚಾಟ್ ಬಾಟ್ ಆಗ್ಲಿ ವೈದ್ಯ ಕೀಯ ಉಪಯೋಗಕ್ಕೆ ಡಿಸೈನ್ ಆಗಿಲ್ಲ ಹೇಗಿದ್ರೂ ನಮ್ಮಲ್ಲಿ ಸಣ್ಣ ಜ್ವರ ತಲೆನೋವು ಮೈಕೆ ನೋವು ಸುಸ್ತು ಡಯಾಬಿಟೀಸ್ ಬಿಪಿ ಏನೇ ಆದ್ರೂ ಗೂಗಲ್ ಮಾಡೋ ಕೆಟ್ಟ ಅಭ್ಯಾಸ ಶುರುವಾಗಿಹೋಗಿದೆ ಗಂಟಲು ನೋವು ಚರ್ಮದಲ್ಲಿ ಒಂದು ಗುಳ್ಳೆ ಆದ್ರೂ ಫೋಟೋ ಹೊಡೆದು ಗೂಗಲ್ ಗೆ ಹಾಕಿಬಿಟ್ಟು ಇದು ಏನಿದು ಚೂರು ನೋಡಯ್ಯ ಅಂತ ಕೇಳೋದು ಅಥವಾ ನೋಡಮ್ಮ ಅಂತ ಕೇಳೋದು ಅಥವಾ ಚಾಟ್ ಜಿಬಿಟಿ ಹಾಕಿ ಕೇಳೋದು ಇದು ತುಂಬಾ ಆಗಿಹೋಗ್ತಾ ಇದೆ ಇತ್ತೀಚಿಗಂತೂ ಜನ ಚಾಟ್ ಚಿಪಿಟಿಲ್ಲಿ ಕೂತ್ಕೊಂಡು ಹಾಕು ಎಲ್ಲದು ಹಾಕು ಪ್ರತಿಯೊಂದನ್ನು ಕೇಳು ಎಲ್ಲ ಅದರಲ್ಲೇ ತಿಳ್ಕೊಂಡುಬಿಡು ನೀನೇ ಕುದ್ದು ಡಾಕ್ಟರ್ ಆಗಿಬಿಡು ಅನ್ನೋ ತರದಲ್ಲಿ ಬಿಹೇವ್ ಮಾಡ್ತಾ ಇದ್ದಾರೆ ಮಾರ್ಚ್ನ ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 53 ರಿಂದ 64% ಜನ ಸೆಲ್ಫ್ ಮೆಡಿಕೇಶನ್ ಮಾಡ್ಕೊಳ್ತಾರೆ.

ಕೋಟ್ಯಂತರ ಜನ ತಮಗೆ ತಾವೇ ಡಾಕ್ಟರ್ಸ್ ಆಗಿದ್ದಾರೆ ನೀವಈಗ ಸ್ಕ್ರೀನ್ ಮೇಲೆ ನೋಡ್ತಿರಬಹುದು ಯಾವ ಯಾವ ಸಮಸ್ಯೆಗೆ ಯಾವ ಯಾವ ಮೆಡಿಸಿನ್ ಸೆಲ್ಫ್ ಮೆಡಿಕೇಶನ್ ಬಳಸಲ ಆಗ್ತಿದೆ ಅನ್ನೋ ಲಿಸ್ಟ್ ಇದೆ ಕಾಮನ್ ಯೂಸ್ ಅಲ್ಲ ಕಾಮನ್ ಮಿಸ್ಯೂಸ್ ಆಗ್ತಿರೋ ಮೆಡಿಸಿನ್ ಗಳಇವು ಪಟ್ಟಿ ನೋಡ್ತಾ ಇದ್ದೀರಾ ನೀವು ನಾವು ಯಾವುದನ್ನು ಹೇಳಕ್ಕೆ ಹೋಗಲ್ಲ ಇದನ್ನು ಕಷ್ಟ ಆಮೇಲೆ ಇದನ್ನು ಸ್ಕ್ರೀನ್ ಹೊಳಟ್ಕೊಂಡು ಇದನ್ನು ಕೂಡ ನಾನು ತಗೊಳ್ತೀನಿ ಅಂತ ಹೊಳಟರು ಕಷ್ಟ ಆಮೇಲೆ ಒಂದು ಚೂರು ಬ್ಲರ್ ಮಾಡೋದು ಬೆಟರ್ ನಾವು ಇದನ್ನ ಇದೆಲ್ಲ ಮಿಸ್ಯೂಸ್ ಮಾಡ್ತಿರೋದು ರಾಂಗ್ ಆಗಿ ತಗೊಳ್ತಿರೋದು ಇದನ್ನ ಜನ ಮಿಸ್ ಆಗಿ ಇದರ ಬಗ್ಗೆ ಡೀಟೇಲ್ ಆಗಿ ಮಾಹಿತಿ ಕೊಡ್ತೀವಿ ಸ್ನೇಹಿತರೆ ಈ ರೀತಿ ಎಲ್ಲ ಮಾಡ್ಕೊಂಡ್ರೆ ಏನು ಅನಾಹುತ ಆಗುತ್ತೆ ಅಂತ ಹೇಳಿ ಎಕ್ಸ್ಪ್ಲೈನ್ ಮಾಡ್ತೀವಿ ಅದಕ್ಕಿಂತ ಮುಂಚೆ ಈ ರೀತಿ ಸಣ್ಣ ಪುಟ್ಟ ಜ್ವರದಿಂದ ಹಿಡಿದು ಯಾವುದೇ ಮೆಡಿಕಲ್ ಕಂಡೀಷನ್ ಗಳಿಂದ ನೀವು ಹಣಕಾಸಿನ ಸಮಸ್ಯೆ ಸಿಕ್ಕ ಹಾಕೊಳ್ಳಬಾರದು ಅಂದ್ರೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿರಬೇಕು ನೀವು 10 15 ಲಕ್ಷ ರೂಪಾಯಿಗೋ 20 ಲಕ್ಷ ರೂಪಾಯಿಗೋ ಅಥವಾ ಒಂದು ಕೋಟಿ ರೂಪಾಯಿಗೋ ನಿಮ್ಮ ಸಾಮರ್ಥ್ಯ ಅನುಸಾರ ಮತ್ತು ಅವಶ್ಯಕತೆಗೆ ಅನುಸಾರವಾಗಿ ಎಷ್ಟರದಾದ್ರೂ ಹೆಲ್ತ್ ಇನ್ಶೂರೆನ್ಸ್ ಮಾಡಿಸ್ಕೊಬಹುದು ಕಾಯಿಲೆಗಳು ಅಪಘಾತಗಳು ಹೇಗಿದ್ರೂ ಕೂಡ ಹೇಳಿಬಿಟ್ಟಏನು ಬರಲ್ಲ ಆದರೆ ಬಂದಾಗ ನಿಮ್ಮ ಹತ್ರ ಆತರ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಇದ್ರೆ ಆಸ್ಪತ್ರೆ ಬಿಲ್ ಕಟ್ಟೋ ಪರಿಸ್ಥಿತಿ ಬರೋದಿಲ್ಲ ಬೆಸ್ಟ್ ಆಫ್ ದಿ ಬೆಸ್ಟ್ ಟ್ರೀಟ್ಮೆಂಟ್ ನೀವು ತಗೋಬಹುದು ಓ ಡಾಕ್ಟರ್ ಚಾರ್ಜಸ್ ಎಷ್ಟಪ್ಪ ಬೆಡ್ ಚಾರ್ಜಸ್ ಎಷ್ಟಪ್ಪಾ ರೂಮ್ ಚಾರ್ಜಸ್ ಎಷ್ಟಪ್ಪಾ ಈ ಆಸ್ಪತ್ರೆಯಲ್ಲಿ ಎಷ್ಟು ಆಸ್ಪತ್ರೆಯಲ್ಲಿ ಎಷ್ಟು ಕಮ್ಮಿಗೆ ಮಾಡ್ತಾರಾ ಅಂತೆಲ್ಲ ಚರ್ಚೆ ಮಾಡೋ ಪರಿಸ್ಥಿತಿ ಬರೋದಿಲ್ಲ ಅಥವಾ ಸಾಲ ಮಾಡೋ ಪರಿಸ್ಥಿತಿ ಬರೋದಿಲ್ಲ.

ಭಾರತದಲ್ಲಿ ಹೆಚ್ಚಿನ ಭಾರತೀಯರು ಬ್ಯಾಂಕ್ರಪ್ಟ್ ಅಥವಾ ದಿವಾಳಿ ಆಗೋದಕ್ಕಿಂತ ಒಂದು ಹಾಸ್ಪಿಟಲ್ ವಿಸಿಟ್ ದೂರ ಇದ್ದಾರೆ ಅಷ್ಟೇ ಒಂದು ಅನಾರೋಗ್ಯ ಆರೋಗ್ಯ ಸಮಸ್ಯೆ ಯಾರಿಗಾದರೂ ಬಂತು ಮನೆಲಿ ಅಂತ ಹೇಳಿದ್ರೆ ಫ್ಯಾಮಿಲಿ ದಿವಾಳಿ ಸಾಲ ಈ ರೀತಿ ಆಘಾತಕಾರಿ ಪರಿಸ್ಥಿತಿ ಇದೆ ಅದು ಬರಬಾರದು ಅಂದ್ರೆ ಪ್ರತಿಯೊಬ್ಬರಿಗೂ ಹೆಲ್ತ್ ಇನ್ಶೂರೆನ್ಸ್ ತುಂಬಾ ಇಂಪಾರ್ಟೆಂಟ್ ಹೆಲ್ತ್ ಇನ್ಶೂರೆನ್ಸ್ ಟೇಕ್ ಕೇರ್ ಮಾಡುತ್ತೆ ಈ ಹಾಸ್ಪಿಟಲ್ ಬಿಲ್ ಅನ್ನ ಹಾಗಾಗಿ ಪ್ರತಿಯೊಬ್ಬ ಫೈನಾನ್ಸಿಯಲ್ ಎಕ್ಸ್ಪರ್ಟ್ ಕೂಡ ಮೊದಲು ಅಡ್ವೈಸ್ ಮಾಡೋ ಈ ಪ್ರೊಟೆಕ್ಷನ್ ಪ್ಲಾನ್ ಗಳ ಲಿಂಕ್ ಅನ್ನ ಹೆಲ್ತ್ ಇನ್ಶೂರೆನ್ಸ್ ಕೊಟ್ಟಿರ್ತೀವಿ ಹಾಗೆ ಕೆಳಗಡೆ ಟರ್ಮ್ ಇನ್ಶೂರೆನ್ಸ್ ಕೂಡ ಕೊಟ್ಟಿರ್ತೀವಿ ಅದು ಕೂಡ ತುಂಬಾ ಇಂಪಾರ್ಟೆಂಟ್ ಅದು ದುಡಿತಾ ಇರೋ ವ್ಯಕ್ತಿಯ ಆಬ್ಸೆನ್ಸ್ ನಲ್ಲಿ ಅವರಿಗೇನಾದ್ರೂ ಹೆಚ್ಚು ಕಮ್ಮಿಯಾಗಿ ಅವರು ಇಲ್ಲ ಅಂತಆದ್ರೆ ಫ್ಯಾಮಿಲಿ ಆರ್ಥಿಕವಾಗಿ ದಿವಾಳಿ ಆಗಬಾರದು ಅಂದ್ರೆ ಅದಕ್ಕಿರೋ ಪ್ರೊಟೆಕ್ಷನ್ ಪ್ಲಾನ್ ಅದು ಸೋ ಹೆಲ್ತ್ ಇನ್ಶೂರೆನ್ಸ್ ಕೆಳಗಡೆ ಟರ್ಮ್ ಇನ್ಶೂರೆನ್ಸ್ ಎರಡರ ಲಿಂಕ್ ಅನ್ನ ಕೂಡ ನಾವು ಕೊಟ್ಟಿರ್ತೀವಿ ಸ್ನೇಹಿತರೆ ಇನ್ನು ಯಾರು ಮಾಡ್ಸಿಲ್ಲ ಅವರು ಮಿಸ್ ಮಾಡದೆ ಇವುಗಳನ್ನ ಚೆಕ್ ಮಾಡಿ ಭಾರತದ ಟಾಪ್ ಪ್ರೊವೈಡರ್ ಗಳ ಪ್ಲಾನ್ ಗಳನ್ನ ಕಂಪೇರ್ ಮಾಡಿ ಇವಾಗ ಆನ್ಲೈನ್ ಡಿಸ್ಕೌಂಟ್ ಕೂಡ ಇದೆ ಜಿಎಸ್ಟಿ ಕೂಡ ಜೀರೋ ಆಗಿದೆ ಸೋ ಇದು ಹೈ ಟೈಮ್ ರೈಟ್ ಟೈಮ್ ಮಿಸ್ ಮಾಡದೆ ಚೆಕ್ ಮಾಡಿ ಇನ್ನು ಯಾರು ಮಾಡ್ಸಿಲ್ಲ ಅವರು ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಮೆಡಿಸಿನ್ಗಳ ವಿರುದ್ಧ ದೇಹದ ಪ್ರತಿರೋಧ ಅಂಗಾಂಗಗಳಿಗೆ ಸೀರಿಯಸ್ ಡ್ಯಾಮೇಜ್ ಕೆಲವರು ಗಂಟಲು ನೋವು ಬಂದ ತಕ್ಷಣ ಏನಾದ್ರು ಇನ್ಫೆಕ್ಷನ್ ಆದ ತಕ್ಷಣ ವೈರಲ್ ಫೀವರ್ ಬಂದ ತಕ್ಷಣ ಅಸಿದ್ರೋಮಸಿನಮಕ್ಸಿಂತಹ ಆಂಟಿಬಯೋಟಿಕ್ ಅವರೇ ತಗೊಂಡುಬಿಡ್ತಾರೆಗೂಗಲ್ ಮಾಡಿದಾಗಲೂ ಕೂಡ ಮೊದಲು ಇದನ್ನೇ ತೋರಿಸುತ್ತೆ. ಆದ್ರೆ ನಿಮಗೆ ಎಷ್ಟು ಡೋಸೇಜ್ ಬೇಕು ಅಂತ ಇಂಟರ್ನೆಟ್ಗೆ ಹೇಳೋಕೆ ಆಗಲ್ಲ. ತಪ್ಪು ಡೋಸೇಜ್ ತಗೊಂಡ್ರೆ ನಿಮ್ಮ ದೇಹ ಆ ಮೆಡಿಸಿನ್ಗೆ ವಿರುದ್ಧವಾಗಿ ಕೆಲಸ ಮಾಡೋಕೆ ಶುರು ಮಾಡುತ್ತೆ.

ಡ್ರಗ್ ರೆಸಿಸ್ಟೆನ್ಸ್ ಜಾಸ್ತಿಯಾಗಿ ಇನ್ಫೆಕ್ಷನ್ ಅಲರ್ಜಿನು ಜಾಸ್ತಿ ಆಗಬಹುದು. ಡಾಕ್ಟರ್ ನಿಮಗೆ ಯಾವ ಆಂಟಿಬಯೋಟಿಕ್ ಬೇಕು ಅಂತ ಡಿಸೈಡ್ ಮಾಡಿ ನಾಲ್ಕು ದಿನ ಐದು ದಿನ ಹೀಗೆ ಫುಲ್ ಕೋರ್ಸ್ ತಗೊಳಿ ಅಂತ ಹೇಳಿರ್ತಾರೆ. ಅಷ್ಟು ದಿನನು ತಗೋಬೇಕು. ಒಂದು ವೇಳೆ ಅರ್ಧಕ್ಕೆ ಬಿಟ್ರು ಆ ಆಂಟಿಬಯೋಟಿಕ್ ವಿರುದ್ಧ ನಿಮ್ಮ ದೇಹದಲ್ಲಿ ರೆಸಿಸ್ಟೆನ್ಸ್ ಬೆಳೆದು ಮುಂದೆ ಆ ಮೆಡಿಸಿನ್ ನಿಮಗೆ ಕೆಲಸ ಮಾಡದೆ ಇರಬಹುದು. ಆಗ ಅದು ಇನ್ನು ಸೈಡ್ ಎಫೆಕ್ಟ್ ಮಾಡ್ತಾ ಹೋಗುತ್ತೆ. ಇದಎಷ್ಟು ಅಪಾಯಕಾರಿ ಅಂದ್ರೆ ಲ್ಯಾನ್ಸೆಟ್ ನ ಒಂದು ವರದಿ ಪ್ರಕಾರ 2025 ರಿಂದ 2050ರ ನಡುವೆ ಆಂಟಿಬಯೋಟಿಕ್ ರೆಸಿಸ್ಟೆನ್ಸ್ ನಿಂದ ಸುಮಾರು 3.9 ಕೋಟಿ ಜನ ಮೃತ ಪಡಬಹುದು ಅಂತ ಹೇಳಲಾಗಿದೆ. ಅಷ್ಟು ಬೇಕಾಬಿಟ್ಟಿಯಾಗಿ ನಾವು ಆಂಟಿಬಯೋಟಿಕ್ಸ್ ನ ತಗೊಳ್ತಾ ಇದ್ದೇವೆ. ಇನ್ನು ಪ್ಯಾರಾಸಿಟಮಾಮಿಲ್ನ ಜಾಸ್ತಿ ತಗೊಳೋದ್ರಿಂದ ಲಿವರ್ ಡ್ಯಾಮೇಜ್ ಆಗುತ್ತೆ ಅಂತ ಸಾಕಷ್ಟು ಸ್ಟಡಿಗಳು ಹೇಳಿವೆ. ಲಿವರ್ ಫೇಲ್ಯೂರ್ ಕೂಡ ಆಗಬಹುದು. ದೇಹದಲ್ಲಿ ಟಾಕ್ಸಿಸಿಟಿ ವಿಷಕಾರಿ ಅಂಶಗಳು ಜಾಸ್ತಿ ಬಿಲ್ಡ್ ಅಪ್ ಆಗಬಹುದು. ಪ್ಯಾರಾಸಿಟಮಾಲ್ ಬಹಳ ಸೇಫ್ ಡ್ರಗ್ ಅನ್ನೋ ನಂಬಿಕೆ ಸಾಕಷ್ಟಿದೆ ಆದರೆ ಅತಿ ಆದ್ರೆ ಅದು ಕೂಡ ವಿಷ ಅನೇಕ ರಾಫ್ಟರ್ ಗಳಲ್ಲಿ ಅರ್ಧಕರ್ಧ ಲಿವರ್ ಫೇಲ್ಯೂರ್ ಕೇಸ್ಗಳಿಗೆ ಈ ಅಸಿಟೋಮಿನೋಫೆನ್ ಅಂದ್ರೆ ಪ್ಯಾರಾಸಿಟಮಲ್ ಕಾರಣ ಅಂತ ಹೇಳಲಾಗಿದೆ ಅಲ್ದೆ ಮೂಗು ಕ್ಲಿಯರ್ ಮಾಡಿಕೊಳ್ಳೋಕೆ ಸ್ಪ್ರೇಗಳನ್ನ ಡಿಕಂಜಸ್ಟೆಂಟ್ ಗಳನ್ನ ಜಾಸ್ತಿ ತಗೊಂಡ್ರೆ ಆಟ್ರೋಪಿಕ್ ರೈನೈಟಿಸ್ ಉಂಟಾಗಬಹುದು ಅಂದ್ರೆ ಮೂಗಿನ ಒಳಪದರ ಇನ್ನರ್ ಲೈನಿಂಗ್ ಡ್ಯಾಮೇಜ್ ಆಗುತ್ತೆ ದುರಂತ ಅಂದ್ರೆ ಕೆಲವರು ಡಾಕ್ಟರ್ ಕನ್ಸಲ್ಟ್ ಮಾಡದೆ ಮೂರು ನಾಲ್ಕು ಮೆಡಿಸಿನ್ ಗಳನ್ನ ಒಟ್ಟಿಗೆ ತಗೋತಾರೆ ಜ್ವರ ಶೀತ ಮೈಕೈ ನೋವು ಇದ್ರೆ ಜವಕಂದು ಶೀತ ಕೊಂದು ಮೈಕೈ ನೋವಿಗ ಂದು ಾರು ಹೇಳಿದ ನಿಮಗೆ ತಗೊಳಕೆ ಹೇಳ ಾದ್ರೆ ಅವರಿಗೆ ಕೊಟ್ಟಿದ್ರು ಆದಾಗ ನಾನು ತಗೊಂತೀನಿ ಅದು ನನಗೆ 10 ವರ್ಷ ಮುಂಚೆ ಡಾಕ್ಟರ್ ಕೊಟ್ಟಿದ್ರು ತಂದು ರಾಶಿ ಇಟ್ಕೊಂಡಿದೀನಿ ಮನೆ ಅದನ್ನೇ ತಿಂತೀನಿ ಈ ರೀತಿ ಅಲ್ಲ ಕೆಟ್ಟ ಕೆಟ್ಟ ಕಾಂಬಿನೇಷನ್ ಅಲ್ಲಿ ಅವರು ತೋಚಿದಾಗ ತಗೊಳ್ತಾ ಇದ್ದಾರೆ ಈ ರೀತಿ ದಿನಕ್ಕೆ ಐದಾರು ಬೇರೆ ಬೇರೆ ಮೆಡಿಸಿನ್ ತಗೊಳೋದನ್ನ ಪಾಲಿಫಾರ್ಮಸಿ ಅಂತ ಕರೀತಾರೆ

ಭಾರತದಲ್ಲಿ ಈ ಪಾಲಿಫಾರ್ಮಸಿ ಫಾಲೋ ಮಾಡೋರ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ ಇದೆ ಅದರಲ್ಲೂ ಈಗ ಆಲ್ರೆಡಿ ಸಾಕಷ್ಟು ಆರೋಗ್ಯ ಸಮಸ್ಯೆ ಇರೋರು ಒಬ್ಬರೇ ಇರೋದರಿಂದ ಜಾಸ್ತಿ ಈ ರೀತಿ ಫಾಲೋ ಮಾಡ್ತಾರೆ ತಪ್ಪು ಮಾಡಿಬಿಡ್ತಾರೆ ಶುರುವಾಗುತ್ತೆ ಅಡಿಕ್ಷನ್ ಸೆಲ್ಫ್ ಮೆಡಿಕೇಶನ್ ಅಭ್ಯಾಸ ಮಾಡಿಕೊಂಡ್ರೆ ದೇಹ ನಿಧಾನಕ್ಕೆ ಆ ಮೆಡಿಸಿನ್ ಮೇಲೆ ಡಿಪೆಂಡ್ ಆಗೋಕೆ ಶುರು ಮಾಡುತ್ತೆ. ಇನ್ನು ಜ್ವರನೇ ಬಂದಿರಲ್ಲ. ಸ್ವಲ್ಪ ಮೈಕೈ ನೋವು ಇರುತ್ತೆ. ಸಾಮಾನ್ಯವಾಗಿ ಸಣ್ಣ ಜ್ವರ ಬಂದಿದ್ರೆ ಒಳ್ಳೆ ನಿದ್ದೆ ಮಾಡಿದಾಗ ಹೋಗ್ಬಿಡುತ್ತೆ. ಚೆನ್ನಾಗಿ ನೀರು ಕುಡಿದು ಬಾಡಿ ಹೈಡ್ರೇಟ್ ಆದ್ರೆ ಹೋಗ್ಬಿಡುತ್ತೆ. ಒಂದು ದಿನ ಪೂರ್ತಿ ಹೋಗಲಿಲ್ಲ ಅಂದ್ರೆ ಡಾಕ್ಟರ್ ಹತ್ರ ಹೋಗಬೇಕು. ಆದ್ರೆ ಯಾವಾಗ್ಲೂ ಬರೋ ಜ್ವರ ತಾನೇ ಪ್ಯಾರಾಸಿಟಮಾಲ್ ತಗೊಂಡ್ರೆ ಹೋಗ್ಬಿಡುತ್ತೆ ಅಂತ ಟ್ಯಾಬ್ಲೆಟ್ ತಗೊಂಡು ಬಿಡ್ತಾರೆ. ಬಟ್ ಜ್ವರ ಬರೋದಕ್ಕೆ ನೂರಾರು ಕಾರಣಗಳ ಇರುತ್ತವೆ. ಕೆಲವರಿಗೆ ಎಲ್ಲಾದ್ರೂ ಸಣ್ಣ ಟ್ರಿಪ್ ಹೋಗಿ ಬಂದ್ರು ಕೂಡ ಜ್ವರ ಬರುತ್ತೆ. ಅದು ಕಾಮನ್ ಫ್ಲೂ ಆಗಿರಲ್ಲ. ಆಯಾಸದಿಂದ ಬರೋ ಜ್ವರಕ್ಕೆ ನೀವು ನಿಮಗೆ ಗೊತ್ತಿರೋ ಅದೇ ಮೆಡಿಸಿನ್ ತಗೊಂಡ್ರೆ ಲಾಂಗ್ ರನ್ ನಲ್ಲಿ ಇಡೀ ದೇಹಕ್ಕೆ ಸಮಸ್ಯೆ ಬರಬಹುದು ಅಂತ ಎಕ್ಸ್ಪರ್ಟ್ಸ್ ಹೇಳ್ತಾರೆ. ಹಾಗಿದ್ರೆ ಡಾಕ್ಟರ್ ಸಲಹೆ ಯಾಕಬೇಕು ಯಾಕಂದ್ರೆ ಪ್ರತಿಯೊಬ್ಬ ವ್ಯಕ್ತಿಯನ್ನ ಈ ಡಾಕ್ಟರ್ ನೀಟಾಗಿ ಚೆಕ್ ಮಾಡ್ತಾರೆ ನೋಡ್ತಾರೆ ನಿಮ್ಮ ದೇಹದ ಫಿಸಿಕಲ್ ಸಿಗ್ನಲ್ ಗಳನ್ನ ಕೂಡ ಅವರು ಚೆಕ್ ಮಾಡ್ತಾರೆ ನಿಮ್ಮನ್ನ ಮುಟ್ಟಿ ನೋಡ್ತಾರೆ ನಿಮ್ಮ ಹತ್ರ ಕೇಳ್ತಾರೆ ಹಿಸ್ಟರಿ ಕೇಳ್ತಾರೆ ನಿಮ್ಮ ದೇಹದ ತೂಕ ನಿಮ್ಮ ಇತರ ಆರೋಗ್ಯ ಸಮಸ್ಯೆಗಳು ಕಂಪ್ಲೀಟ್ ಎಲ್ಲ ಒಂದು ರೌಂಡ್ ಕೇಳಿ ಅಳೆದು ತೂಗಿ ಟ್ರೀಟ್ಮೆಂಟ್ ಪ್ಲಾನ್ ಅನ್ನ ಮಾಡ್ತಾರೆ ಡೌಟ್ಸ್ ಇತ್ತ ಟೆಸ್ಟ್ ಗಳನ್ನ ಬರ್ಕೊಡ್ತಾರೆ ಸ್ಕ್ಯಾನಿಂಗ್ ಅನ್ನ ಬರ್ಕೊಡ್ತಾರೆ ಎಕ್ಸ್ರೇಗಳನ್ನ ಬರ್ಕೊಡ್ತಾರೆ. ಚೆಕ್ ಮಾಡ್ತಾರೆ ನೋಡ್ತಾರೆ ಆ ರಿಪೋರ್ಟ್ ಚೆಕ್ ಮಾಡ್ತಾರೆ. ಆಮೇಲೆ ಟ್ರೀಟ್ಮೆಂಟ್ ಪ್ಲಾನ್ ಅನ್ನ ಅವರು ಡಿಸೈಡ್ ಮಾಡ್ತಾರೆ. ಚಾಟ್ ಜಿಪಿಟಿ ಅದೆಲ್ಲ ಮಾಡೋದಿಲ್ಲ.

ಯಾವತ್ತೂ ಕೂಡಗೂಗಲ್ ಅಲ್ಲಿ ಚಾಟ್ ಜಿಪಿಟಿಲ್ಲಿ ಸಿಂಪ್ಟಮ್ಸ್ ನ ಹಾಕಿ ಅಲ್ಲಿ ಬಂದಿರೋ ಕನ್ಕ್ಲೂಷನ್ ಅನ್ನ ಒಪ್ಪಿಕೊಂಡು ಅನ್ನೆಸೆಸರಿಲಿ ನಿಮ್ಮ ಆರೋಗ್ಯವನ್ನ ಪ್ರಾಣವನ್ನ ಅಪಾಯಕ್ಕೆ ಒಡ್ಡಬೇಡಿ ಅನ್ನೋದು ನಿಮ್ಮಲ್ಲಿ ನಮ್ಮ ಕಳಕಳಿಯ ಮನವಿ ವೈದ್ಯರ ಹತ್ತಿರವೇ ಹೋಗಿ ಸ್ನೇಹಿತರೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದರೂ ಪರವಾಗಿಲ್ಲ ವೈದ್ಯರ ಹತ್ತಿರ ಹೋಗಿನೇ ವಿಶ್ವಾಸಾರ್ಹ ವೈದ್ಯರನ್ನ ನೋಡ್ಕೊಳ್ಳಿ ವೈದ್ಯರ ನಂಬಿಕೆ ಇಲ್ಲ ಅಂತ ಹೇಳಿದ್ರೆ ಎಲ್ಲಾ ಕಡೆ ನಿಮಗೆ ವಿಶ್ವಾಸಾರ್ಹ ವೈದ್ಯರನ್ನ ರೆಗ್ಯುಲರ್ ಆಗಿ ಹೋಗುವರನ್ನ ಪರಿಚಯ ಮಾಡಿಕೊಳ್ಳಿ ಒಂದು ಟ್ರಸ್ಟ್ ಬಿಲ್ಡ್ ಮಾಡಿಕೊಳ್ಳಿ ಅವರ ಹತ್ರನೆ ಹೋಗಿ ಹಾಗೆ ಹಾಗೆ ಸ್ನೇಹಿತರೆ ಕಡದಾಗಿ ಕ್ವಿಕ್ ರಿಮೈಂಡರ್ ಆಗ್ಲೇ ಹೇಳಿದ್ವಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ಸ್ ಬಗ್ಗೆ ಡಿಸ್ಕ್ರಿಪ್ಷನ್ ಅಲ್ಲಿ ಮತ್ತು ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಅನ್ನ ಕೊಟ್ಟಿರ್ತೀವಿ. ಹಾಗೆ ನಿಮ್ಮ ಫ್ಯಾಮಿಲಿಯ ಆರ್ಥಿಕ ಭದ್ರತೆಯನ್ನ ಗ್ಯಾರಂಟಿ ಮಾಡೋಕೆ ಟರ್ಮ್ ಇನ್ಶೂರೆನ್ಸ್ ಲಿಂಕ್ ಕೂಡ ಸೆಕೆಂಡ್ ಲಿಂಕ್ ಆಗಿ ನಾವು ಕೆಳಗಡೆ ಕೊಟ್ಟಿರ್ತೀವಿ. ನೀವು ಅದನ್ನ ಆಸಕ್ತರು ಮಿಸ್ ಮಾಡ್ದೆ ಚೆಕ್ ಮಾಡಬಹುದು. ಭಾರತದ ಟಾಪ್ ಪ್ರೊವೈಡರ್ ಗಳ ಪ್ಲಾನ್ ಗಳನ್ನ ಕಂಪೇರ್ ಮಾಡಿ. ಇವಾಗ ಸದ್ಯಕ್ಕೆ ಎಕ್ಸ್ಟ್ರಾ ಆನ್ಲೈನ್ ಡಿಸ್ಕೌಂಟ್ ಕೂಡ ಇದೆ. ಆ ಡಿಸ್ಕೌಂಟ್ ಹಾಗೆ ಜಿ.ಎಸ್.ಟಿ ಕಮ್ಮಿ ಆಗಿರೋದು ಎಲ್ಲಾ ಸೇರಿ ಈಗ ಆಕರ್ಷಕ ದರದಲ್ಲಿ ಸಿಗ್ತಾ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments