ಎಐ ಸದ್ಯ ಸ್ಕೂಲ್ ಮಕ್ಕಳಿಂದ ಹಿಡಿದು ಸಾಫ್ಟ್ವೇರ್ ಸಿಇಓ ಗಳ ತನಕ ಜಗತ್ತಿನ ಪ್ರತಿಯೊಬ್ಬರನ್ನು ಆವರಿಸಿರೋ ಹೊಸ ಮಾಯೆ ಆಪ್ ಓಪನ್ ಮಾಡಿದ್ರೆ ಸಾಕು ಅಲ್ಲಾವುದ್ದೀನನ ಅದ್ಭುತ ದೀಪದಂತೆ ನಾವು ಕಂಡಿದ್ದು ಕೇಳಿದ್ದು ಓದಿದ್ದು ಪ್ರತಿಯೊಂದಕ್ಕೂ ಕಣ್ಣು ಮಿಟುಕುವಷ್ಟರಲ್ಲಿ ಉತ್ತರ ಕೊಟ್ಟಿರುತ್ತೆ ಹಾಡು ಬರಿ ಅಂದ್ರೆ ಹಾಡು ಕೋಡು ಬರಿ ಅಂದ್ರೆ ಕೋಡು ನೀವೇನೇ ಕೇಳಿದ್ರು ಆಪ್ತ ಸಹಾಯಕನಂತೆ ಅರಕ್ಷಣದಲ್ಲಿ ಲ್ಲಿ ನಿಮ್ಮೆಲ್ಲ ಕೆಲಸ ಮಾಡಿಕೊಡುತ್ತೆ. ಆದರೆ ಎಐ ಗೆ ಇಂತ ಅಗಾದ ಶಕ್ತಿ ಬಲಿತಾದರೂ ಹೇಗೆ ಕುವೆಂಪು ಅವರ ಕಾವ್ಯ ಮೀಮಾಂಸೆಯಿಂದ ಹಿಡಿದು ಐನ್ಸ್ಟೀನ್ರ ರಿಲೇಟಿವಿಟಿ ಸಿದ್ಧಾಂತದವರೆಗೆ ಜಗತ್ತಿನ ಸರ್ವ ಸಂಗತಿಯನ್ನು ಎಐ ಗೆ ತುಂಬಿದವರು ಯಾರು ಎಲ್ಲವನ್ನ ಹೇಗೆ ನಿಮಗೆದು ಕಲತುಕೊಂಡು ಹೇಳುತ್ತೆ ಅಷ್ಟಕ್ಕೂ ಎಐ ಅಂದ್ರೆ ಏನು ಚಾಟ್ ಬಾಟ್ಗಳ ಹಿಂದೆ ನಿಜಕ್ಕೂ ಏನೇನ ಇರುತ್ತೆ ಹೇಗೆ ಕೆಲಸ ಮಾಡುತ್ತೆ ಬನ್ನಿ ಜಗತ್ತನ್ನೇ ಬದಲಿಸ್ತಾ ಇರೋ ಈ ಕ್ರಾಂತಿಕಾರಿ ಟೆಕ್ನಾಲಜಿಯನ್ನ ಬೇರೆ ಸಮೇತ ಅಂತ ಅರ್ಥ ಮಾಡಿಕೊಳ್ಳೋ ಪ್ರಯತ್ನ ಮಾಡೋಣ.
ಮನುಷ್ಯನ ತದ್ರೂಪ ಸ್ನೇಹಿತರೆ ಎಐ ಅಂದ್ರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ಅಂದ್ರೆ ಮನುಷ್ಯನಂತೆ ಯೋಚಿಸೋ ಕಲಿಯೋ ನಿರ್ಧಾರ ತೆಗೆದುಕೊಳ್ಳು ಸಾಮರ್ಥ್ಯವನ್ನ ಕಂಪ್ಯೂಟರ್ಗೆ ಕೊಡೋ ಟೆಕ್ನಾಲಜಿ ಮನುಷ್ಯ ಬುದ್ಧಿವಂತ ಪ್ರಾಣಿ ಯಾಕೆ ಹೇಳಿ ಯಾಕಂದ್ರೆ ಅವನು ಪ್ರಾಣಿಗಳ ತರ ಕೇವಲ ಊಟ ಮಾಡು ಮಲಗು ಓಡು ಇದಷ್ಟೇ ಮಾಡಲ್ಲ ಹೊಸ ವಿಚಾರ ಕಲಿಯೋ ಶಕ್ತಿ ಇದೆ. ಪ್ರಶ್ನಿಸೋ ಶಕ್ತಿ ಇದೆ. ಸಮಸ್ಯೆಗೆ ಪರಿಹಾರ ಹುಡುಕೋ ಶಕ್ತಿ ಇದೆ. ಅದೇ ರೀತಿ ಈ ಐಗಳು ಮನುಷ್ಯನಷ್ಟೇ ಅಲ್ಲದೆ ಹೋದ್ರು ಕೂಡ ಸದ್ಯಕ್ಕೆ ಮನುಷ್ಯನ ಮೈಂಡ್ ನ ಮಿಮಿಕ್ ಮಾಡುವಷ್ಟು ಸಾಮರ್ಥ್ಯ ಹೊಂದಿರುತ್ತವೆ. ಹಾಗಂತ ಕೇವಲ ಚಾಟ್ ಜಿಪಿಟಿ ತರ ಕೇಳಿದ್ದಕ್ಕೆ ಉತ್ತರ ಕೊಡೋ ಚಾಟ್ ಬಾಟ್ ಗಳನ್ನಷ್ಟೇ ಎಐ ಅಂತ ಹೇಳೋದಲ್ಲ. ನೀವು ದಿನನಿತ್ಯ ಬಳಸ್ತಾ ಇರೋ YouTube ಗೂಗಲ್ ಮ್ಯಾಪ್ಸ್ Netflix Instagram ಎಲ್ಲದರಲ್ಲೂ ಎಐ ಇಂಟಿಗ್ರೇಟೆಡ್ ಆಗಿದೆ. ನೀವು ಯಾವ ವಿಡಿಯೋ ಇಷ್ಟ ಪಡ್ತೀರಾ ಯಾವ ರಸ್ತೆಯಲ್ಲಿ ಟ್ರಾಫಿಕ್ ಇದೆ ಅಥವಾ ಯಾವ ಪೋಸ್ಟ್ ನಿಮಗೆ ತೋರಿಸಬೇಕು ಎಲ್ಲವನ್ನ ಎಲ್ಲಾ ಆಪ್ ಗಳಲ್ಲೂ ಡಿಸೈಡ್ ಮಾಡೋದು ಆಲ್ಗೋರಿದಮ ಎಐ ಆಲ್ಗೋರಿದಮ್ 1956 ರಲ್ಲಿ ಮಷೀನ್ಗಳು ಮನುಷ್ಯರಂತೆ ಥಿಂಕ್ ಮಾಡೋಕೆ ಸಾಧ್ಯನ ಅನ್ನೋ ಪ್ರಶ್ನೆ ಬಂದಾಗ ಎಐ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೃತಕ ಬುದ್ಧಿಮತ್ತೆ ಅನ್ನೋ ಪದ ಹುಡ್ಕೊಳ್ತು ಜಾನ್ ಮೆಕಾರ್ತಿ ಅನ್ನೋ ಅಮೆರಿಕದ ಕಂಪ್ಯೂಟರ್ ಸೈಂಟಿಸ್ಟ್ ಒಬ್ಬರು ಇದನ್ನ ಹುಟ್ಟು ಹಾಕಿದ್ರು ಆದರೆ ಅಂದಿನ ಕಂಪ್ಯೂಟರ್ಗಳು ಈಗಿನಷ್ಟು ಪವರ್ಫುಲ್ ಆಗಿರಲಿಲ್ಲ ಇವಾಗ ನೋಡ ದಾಗ ಅವತ್ತಿಗೆ ಅವೇ ಪವರ್ಫುಲ್ ಆದ್ರೆ ಇವತ್ತಿಗೆ ನೋಡಿದಾಗ ಜೊತೆಗೆ ಸಿಕ್ಕಾಪಟ್ಟೆ ದುಬಾರಿ ಆಗಿದ್ವು ಅವು ಹೀಗಾಗಿ ಸುಮಾರು ಎರಡು ಮೂರು ದಶಕಗಳ ಕಾಲಎಐ ಕೇವಲ ಕಾಗದದ ಥಿಯರಿಯಾಗಿ ಉಳಿಕೊಳ್ತು ಆದರೆ 90ರ ದಶಕದ ನಂತರಇಟೆಲ್ ಐಬಿಎಂ ನಂತ ಕಂಪನಿಗಳು ಪವರ್ಫುಲ್ ಚಿಪ್ಗಳನ್ನ ತಂದಾಗಎಐ ನಿಧಾನಕ್ಕೆ ಡೆವಲಪ್ ಆಗೋಕ್ಕೆ ಶುರುವಾಯ್ತು.
ಸ್ಪೀಚ್ ರೆಕಗ್ನಿಷನ್ ಇಮೇಜ್ ಕ್ಲಾಸಿಫಿಕೇಶನ್ ಮಾಡಬಲ್ಲ ಸಣ್ಣ ಪುಟ್ಟ ಎಐ ಗಳು ಬಂದ್ವು 1997 ರಲ್ಲಂತೂ ಐಬಿಎಂ ನ ಡೀಪ್ ಬ್ಲೂ ಕಂಪ್ಯೂಟರ್ ರಷಿಯನ್ ಚೆಸ್ಟ್ ದಿಗ್ಗಜ ಗ್ಯಾರಿ ಕ್ಯಾಸ್ಪ್ರೋ ಅವರನ್ನೇ ಸೋಲಿಸಿಬಿಡ್ತು ಅಂದಿನ ಕಾಲದಲ್ಲಿ ಈ ಸುದ್ದಿ ಜಗತ್ತಿನ ಅದ್ಯಂತ ವೈರಲ್ಾಗಿತ್ತು ಕಂಪ್ಯೂಟರ್ ಮನುಷ್ಯನನ್ನ ಸೋಲಿಸಿಬಿಡ್ತು ಅಂತ ಆದರೆ ಆಗ ಯಾರು ಇದನ್ನ ಎಐ ಅಂತ ಕರೀತಾ ಇರಲಿಲ್ಲ ಕಂಪ್ಯೂಟರ್ ಅಂತಲೇ ಹೇಳ್ತಾ ಇದ್ರು ಆದರೆ 2022 ರಲ್ಲಿ ಓಪನ್ ಎಐ ಚಾಟ್ ಜಿಪಿಟಿ ಲಾಂಚ್ ಮಾಡಿದಾಗಿನಿಂದ ಎಐ ಪರಿಭಾಷೆ ಚೇಂಜ್ ಆಗಿದೆ ಚಿಕ್ಕ ಮಗುನಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರಿಗೂ ಎಐ ಪರಿಚಿತ ಆದರೆ ನಿಮ್ಮ ಗಮನಕ್ಕೆ ಇರಲಿ ಸ್ನೇಹಿತರೆ ಇಷ್ಟೆಲ್ಲ ಸುದ್ದಿಯಾದರೂ ಕೂಡ ಈ ಜಾಂಟ್ ಜಿಪಿಟಿ ಅತ್ಯಂತ ಿಂತ ವೀಕೆಸ್ಟ್ಎಐ ಅಂತ ಹೇಳಲಾಗುತ್ತೆ ಹೇಗೆ ಅನ್ನೋದು ನಿಮಗೆ ಮುಂದಿನ ಭಾಗದಲ್ಲಿ ಅರ್ಥ ಆಗುತ್ತೆ ರಹಸ್ಯ ಎಐ ಗಳಲ್ಲಿ ಮೂರು ವಿಧ ಸಾಮಾನ್ಯವಾಗಿ ಎಐ ಗಳ ತಾಕತ್ತಿನ ಆಧಾರದ ಮೇಲೆ ಮುಖ್ಯವಾಗಿ ಮೂರು ರೀತಿ ಡಿವೈಡ್ ಮಾಡ್ತಾರೆ ಮೊದಲನೆದು ನ್ಯಾರೋ ಎಐ ಈಎಐ ನ ನಿರ್ದಿಷ್ಟ ಟಾಸ್ಕ್ ಅಥವಾ ಕೆಲಸಕ್ಕೆ ಅಂತ ಟ್ರೈನ್ ಮಾಡಿರ್ತಾರೆ ಆ ಕೆಲಸ ಹೊರತುಪಡಿಸಿ ಅಂದ್ರೆ ಅದನ್ನ ಡಿಸೈನ್ ಮಾಡಿರುವುದಕ್ಕಾಗಿ ಬಿಟ್ಟು ಈಎಐ ಬೇರೆ ಏನು ಮಾಡಲ್ಲ ಹೀಗಾಗಿ ಇವುಗಳನ್ನ ವೀಕ್ಎಐ ಅಂತ ಕೂಡ ಹೇಳ್ತಾರೆ ಇನ್ನು ಎರಡನೆದು ಎಜಿಐ ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ ಮನುಷ್ಯನಷ್ಟೇ ಬುದ್ಧಿವಂತಿಕೆ ಹೊಂದಿರೋ ಎಐ ಯಾವುದಾದರೂ ಹೊಸ ಟಾಸ್ಕ್ ಕೊಟ್ಟಾಗ ಈ ಎಐ ಮನುಷ್ಯರ ರೀತಿ ಈ ಹಿಂದೆ ಕಲಿಸಿದ್ದನ್ನ ರಿಕಾಲ್ ಮಾಡಿ ಥಿಂಕ್ ಮಾಡಿ ಆ ಸಿಚುಯೇಶನ್ಗೆ ಅಪ್ಲೈ ಮಾಡುತ್ತೆ ಈ ಹೊಸ ಟಾಸ್ಕ್ ಮಾಡೋದಕ್ಕೆ ಮನುಷ್ಯರು ಈ ಎಜಿಐ ನ ಮತ್ತೆ ಟ್ರೈನ್ ಮಾಡಬೇಕಾಗಿಲ್ಲ ಅದೇ ಟ್ರೈನ್ ಮಾಡಿಕೊಳ್ಳುತ್ತೆ ಸ್ವಯಂ ಹೀಗಾಗಿ ಇದನ್ನ ಸ್ಟ್ರಾಂಗ್ ಎಐ ಅಂತ ಕೂಡ ಕರೀತಾರೆ ಇನ್ನು ಮೂರನೆದು ಎಎಸ್ಐ ಆರ್ಟಿಫಿಷಿಯಲ್ ಸೂಪರ್ ಇಂಟೆಲಿಜೆನ್ಸ್ ಮನುಷ್ಯನ ಬುದ್ಧಿಯನ್ನ ಮೀರಿಸೋಎಐ ನ ಈ ಪರಮೋಚ್ಚ ಅವತಾರ ಇದು ಈ ಎಎಸ್ಐ ಇದುವರೆಗೂ ಮನುಷ್ಯ ಥಿಂಕ್ ಮಾಡದ ರೀತಿಯಲ್ಲಿ ಯೋಚನೆ ಮಾಡಿ ಮನುಷ್ಯನ ಸಾಮರ್ಥ್ಯಕ್ಕೂ ಮೀರಿದ ಕೆಲಸವನ್ನ ಮಾಡುತ್ತೆ.
ಹೀಗಾಗಿ ಇದನ್ನ ಗಾಡ್ ಲೈಕ್ ಎಐ ಅಥವಾ ಸೂಪರ್ ಎಐ ಅಂತ ಕೂಡ ಹೇಳ್ತಾರೆ ಆದರೆ ಸ್ನೇಹಿತರೆ ಎಜಿಐ ಮತ್ತು ಎಎಸ್ಐ ಸದ್ಯ ಥಿಯರಿಗಳಲ್ಲಿ ಮಾತ್ರ ಇವೆ ಅದರಲ್ಲೂ ಎಎಸ್ಐ ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದೆ ಎಜಿಐ ಗಾಗಿ ಒಂದಿಷ್ಟು ಪ್ರಯತ್ನ ನಡೀತಾ ಇದೆ ಆದರೆ ಇನ್ನು ಸಕ್ಸಸ್ ಸಿಕ್ಕಿಲ್ಲ ಓಪನ್ ಓಪನ್ ಎಐ ಸೃಷ್ಟಿಯಾಗಿರೋದೆ ಈ ಎಜಿಐ ಡೆವಲಪ್ ಮಾಡೋದಕ್ಕೆ ಅಂತ ಹೇಳ್ತಾರೆ ಸ್ಟಾರ್ ಗೇಟ್ ಪ್ರಾಜೆಕ್ಟ್ ಮೂಲಕ ಅಮೆರಿಕ ಇಂತಹ ಎಜಿಐ ರೆಡಿ ಮಾಡೋಕೆ ನೋಡ್ತಾ ಇದೆ ಓಪನ್ ಎಐಗೂಗಲ್ ಮೈಕ್ರೋಸಾಫ್ಟ್ ಐಬಿಎಂ ನಂತಹ ಟೆಕ್ ದಿಗ್ಗಜ ಕಂಪನಿಗಳು ಇದರಲ್ಲಿ ಸೇರಿವೆ ಆದರೆ ಈ ಕ್ಷಣದವರೆಗೂ ಯಾವುದೇ ಎಜಿಐ ಆಗಲಿ ಎಎಸ್ಐ ಆಗಲಿ ಇನ್ನು ಸೃಷ್ಟಿ ಆಗಿಲ್ಲ ಹೀಗಾಗಿ ಜಗತ್ತಲ್ಲಿ ಸದ್ಯ ಕೆಲಸ ಮಾಡ್ತಿರೋದೆಲ್ಲ ನ್ಯಾರೋ ಅಥವಾ ವೀಕ್ ಎಐ ಗಳು ಮಾತ್ರ ಇಡೀ ಜಗತ್ತನ್ನ ಮಂತ್ರ ಮುಗ್ದಗೊಳಿಸಿರೋ ಚಾಟ್ ಜಿಪಿಟಿ ಆಗಲಿರಂಗ ಂಗುರಂಗಿನ ಸೀರೆಯನ್ನ ಹೊದಿಸಿ ನಾರಿಯರನ್ನ ಸೆಳೆದ ಗೂಗಲ್ನ ಜಮಿನೆಯಾಗಲೇ ಎಲ್ಲವೂ ನ್ಯಾರೋ ಅಂದ್ರೆ ವೀಕ್ ಎಐಗಳೇ ಅದರಲ್ಲೂ ಇವುಗಳನ್ನ ಜನರೇಟಿವ್ ಎಐ ಅಂತ ಕರೀತಾರೆ ಸ್ನೇಹಿತರೆ ಈ ಚಾಟ್ ಜಿಪಿಟಿ ಜಮಿನ ಇವೆಲ್ಲ ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂದ್ರೆ ಜನರೇಟಿವ್ ಎಐ ಬಗ್ಗೆ ತಿಳ್ಕೊಳ್ಳೋದು ತುಂಬಾ ತುಂಬಾ ಇಂಪಾರ್ಟೆಂಟ್ ಏನಿದು ಜನರೇಟಿವ್ ಎಐ.
ಜನರೇಟಿವ್ ಎಐ ನಿರ್ದಿಷ್ಟ ಕೆಲಸಗಳನ್ನ ಮಾಡೋ ವೀಕ್ ಎಐ ಗಳಲ್ಲೇ ಒಂದು ಬಗೆಯ ಎಐ ಇದಕ್ಕೆ ಒಂದಿಷ್ಟು ಡೇಟಾನ ಫೀಡ್ ಮಾಡಿದ್ರೆ ಅದು ಆ ಡೇಟಾದಲ್ಲಿರೋ ಪ್ಯಾಟರ್ನ್ ಬಿಹೇವಿಯರ್ ನ ಕಲಿತು ಅದೇ ರೀತಿ ಹೊಸ ಕಾಂಟೆಂಟ್ ನ ಜನರೇಟ್ ಮಾಡುತ್ತೆ ಉದಾಹರಣೆಗೆ 10ಸಾ ಹಾಡುಗಳ ಲಿರಿಕ್ಸ್ ನ ಜನರೇಟಿವ್ ಎಐ ಗೆ ಫೀಡ್ ಮಾಡಿದ್ರೆ ಇದು ಆ ಲಿರಿಕ್ಸ್ ನಲ್ಲಿರೋ ವಾಕ್ಯಗಳ ರಚನೆ ಶಬ್ದದ ಬಳಕೆ ಪ್ರಾಸ ಇತ್ಯಾದಿ ಸೂಕ್ಷ್ಮತೆಗಳನ್ನ ಅಬ್ಸರ್ವ್ ಮಾಡಿ ಅದೇ ರೀತಿ ಹೊಸ ಲಿರಿಕ್ಸ್ ಸೃಷ್ಟಿ ಮಾಡುತ್ತೆ ಈ ರೀತಿ ಆಡಿಯೋ ವಿಡಿಯೋ ಜನರೇಟ್ ಮಾಡುವ ಎಐ ಕೂಡ ಬಂದಿವೆ ನೀವೀಗ ಆಲ್ರೆಡಿ ಇನ್ಸ್ಟಾದಲ್ಲಿ ಆಕ್ಸ್ ನಲ್ಲಿ ಎಐ ಸೃಷ್ಟಿಸಿದ ವಿಡಿಯೋ ವೈರಲ್ ಆಗ್ತಿರೋದನ್ನ ಕೂಡ ನೋಡಿರಬಹುದು ಎಐ ನಿರ್ಮಿತ ಸಿನಿಮಾಗಳು ಕೂಡ ಬರ್ತಿವೆ ಆದರೆ ಇಡೀ ಜಗತ್ತನ್ನ ಮೊದಲು ಬೆರಗಾಗಿಸಿದ್ದು ಜಗತ್ತಿಗೆ ಎಐ ಕೆಚ್ಚು ಹತ್ತಿಸಿದ್ದು ಚಾಟ್ ಜಿಪಿಟಿ ನಂತಹ ಟೆಕ್ಸ್ಟ್ ಬೇಸ್ಡ್ ಜನರೇಟಿವ್ ಎಐ ಗಳು ಜಿಪಿಟಿ ಚಾಟ್ ಜಿಪಿಟಿಯ ಮೊದಲ ಎಐ ಮಾಡೆಲ್ ಈಎಐ ಲಿರಿಕ್ಸ್ ಬರೆಯೋದು ಇಮೇಲ್ ಬರೆಯೋದ್ರಿಂದ ಹಿಡಿದು ಅಕ್ಷರಗಳಲ್ಲಿ ಮನುಷ್ಯ ಏನೆಲ್ಲ ಮಾಡ್ತಾನೋ ಆ ಎಲ್ಲ ಶಕ್ತಿ ಸಾಮರ್ಥ್ಯವನ್ನ ಗಳೆಸಿಕೊಂಡಿದೆ ಜಗತ್ತಿನ ಯಾವುದೇ ಭಾಷೆಯಲ್ಲಿ ಎಂತಹದ್ದೇ ಕಾಂಟೆಂಟ್ ನ ಬರೆಯುವಷ್ಟು ಚಾಣಕ್ಷ ಆಗಿದೆ ಹೀಗಾಗಿ ಮಾರ್ಕೆಟ್ನಲ್ಲಿ ಸದ್ಯ ಚಾಟ್ ಜಿಪಿಟಿನ ಮೋಸ್ಟ್ ಪವರ್ಫುಲ್ ಎಐ ಅಂತ ಅಂತ ಕನ್ಸಿಡರ್ ಮಾಡಲಾಗುತ್ತೆ. ಆದ್ರೆ ಚಾಟ್ ಜಿಪಿಟಿ ಹುಟ್ಟಿದ್ದು ಹೇಗೆ ಇದನ್ನ ಹೇಗೆ ಟ್ರೈನ್ ಮಾಡ್ತಾರೆ ಚಾಟ್ ಜಿಪಿಟಿ ಜಗತ್ತಿನ ಎಲ್ಲವನ್ನ ಕಲ್ತಿದ್ದು ಹೇಗೆ ಇದು ಅರ್ಥ ಆಗಬೇಕು ಅಂದ್ರೆ ನಾವು ಎಲ್ಎಲ್ಎಂ ಅನ್ನೋ ಎಐ ಮಾಡೆಲ್ ಬಗ್ಗೆ ಈ ವಿಶೇಷ ಮಾಡೆಲ್ ಬಗ್ಗೆ ತಿಳ್ಕೊಬೇಕು. ಚಾಟ್ ಜಿಪಿಟಿಯ ಪರಮ ಗುರು ಎಲ್ಎಲ್ಎಂ ಸ್ನೇಹಿತರೆ 2010ರ ದಶಕದವರೆಗೆ ಎಐ ಡೆವಲಪ್ಮೆಂಟಲ್ ಸ್ಟೇಜ್ ನಲ್ಲಿತ್ತು ಅಲ್ಲಿವರೆಗೂ ಫ್ಯಾಕ್ಟರಿಯಲ್ಲಿ ನಟ್ಟು ಬೋಲ್ಟ್ ಹಾಕೋದು ಮನೆಯಲ್ಲಿ ಕಸಗುಡಿಸು ವ್ಯಾಕ್ಯೂಮ್ ರೋಬೋಗಳು ಹೀಗೆ ಒಂದು ನಿರ್ದಿಷ್ಟ ಕೆಲಸ ಮಾಡೋ ಸಣ್ಣ ಪುಟ್ಟ ಎಐ ಗಳಿದ್ವು ಆದರೆ 2010ರ ದಶಕದಲ್ಲಿ ಕ್ರಾಂತಿ ಆಯಿತು ಕಂಪ್ಯೂಟರ್ ಸೈಂಟಿಸ್ಟ್ಗಳು ಮನುಷ್ಯನ ಬ್ರೈನ್ ನಿಂದ ಇನ್ಸ್ಪೈರ್ ಆಗಿ ನ್ಯೂರಲ್ ನೆಟ್ವರ್ಕ್ಸ್ ಅನ್ನೋ ಹೊಸ ಕಾನ್ಸೆಪ್ಟ್ ಆವಿಷ್ಕಾರ ಮಾಡಿದ್ರು ಇದರಲ್ಲಿ ದೊಡ್ಡ ಮಟ್ಟದ ಡೇಟಾನ ಫೀಡ್ ಮಾಡೋದ್ರಿಂದ ಮಷೀನ್ಗಳಿಗೆ ಮನುಷ್ಯ ಭಾಷೆಯಲ್ಲಿನ ಪ್ಯಾಟರ್ನ್ ಗಳನ್ನ ಕಲಿಸಬಹುದು ಅಂತ ಗೊತ್ತಾಯ್ತು. ಅವಾಗ ಹುಡ್ಕೊಂಡಿದ್ದೆ ಚಾರ್ಟ್ ಜಿಪಿಟಿ. 2018 ರಲ್ಲಿ ಶುರುವಾಗಿ 2022 ರಲ್ಲಿ ಚಾರ್ಟ್ ಜಿಪಿಟಿ ಲಾಂಚ್ ಆಯ್ತು.
ಇದರಲ್ಲಿ ಎಲ್ಎಲ್ಎಂ ಅನ್ನೋ ವಿಶೇಷ ನ್ಯೂರಲ್ ನೆಟ್ವರ್ಕ್ ಮೂಲಕ ಮನುಷ್ಯ ಭಾಷೆಯನ್ನ ಎಐ ಗೆ ಕಲಿಸಲಾಯಿತು. ಇವತ್ತು ಜಾಡ್ಜಿಪಿಟಿ ಇಷ್ಟು ಪವರ್ಫುಲ್ ಅನಿಸೋಕೆ ಕಾರಣ ಕೂಡ ಈಎಲ್ಎಲ್ಎಂ ಯಾಕಂದ್ರೆ ಇದರಲ್ಲಿ ಎಐ ಮನುಷ್ಯರಂತೆನೆ ಭಾಷೆ ಕಲಿಯುತ್ತೆ. ಹೇಗೆ ಅಂತ ಎಕ್ಸ್ಪ್ಲೈನ್ ಮಾಡ್ತೀವಿ ನೋಡಿ. ಮೊದಲನೆದಾಗಿ ಎಲ್ಎಲ್ಎಂ ಅಂದ್ರೆ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ದೊಡ್ಡ ಮಟ್ಟದ ಡೇಟಾ ಸೆಟ್ ನಿಂದ ಮನುಷ್ಯರ ಭಾಷೆ ಕಲಿಯೋ ಎಐ ಅಂತ. ಇದು ಹೇಗೆ ಕೆಲಸ ಮಾಡುತ್ತೆ ಅಂದ್ರೆ ನೀವು ಗೂಗಲ್ ಅಥವಾ ಕೀಪ್ಯಾಡ್ ನಲ್ಲಿ ಆಟೋ ಕಂಪ್ಲೀಟ್ ಫೀಚರ್ ನೋಡಿದೀರಲ್ಲ ಏನಾದ್ರೂ ಟೈಪ್ ಮಾಡಿದ್ರೆ ಮುಂದಿನ ಪದ ಏನು ಅನ್ನೋದನ್ನ ಗೆಸ್ ಮಾಡ್ತಾ ಇರುತ್ತೆ. ಉದಾಹರಣೆಗೆ ಗೂಗಲ್ ನಲ್ಲಿ ನೀವೇನಾದ್ರೂ ವಿರಾಟ್ ಕೊಹಲಿ ಅಂತ ಟೈಪ್ ಮಾಡಿದ್ರೆ ಗೂಗಲ್ ಅದಕ್ಕದೆ ವಿರಾಟ್ ಕೊಹಲಿ ಇಮೇಜಸ್ ವಿರಾಟ್ ಕೊಹಲಿ ಏಜ್ ವಿರಾಟ್ ಕೊಹಲಿ ಫೋಟೋ ಅಂತ ಮುಂದಿನ ಪದವನ್ನ ಪ್ರೆಡಿಕ್ಟ್ ಮಾಡಿ ತೋರಿಸುತ್ತೆ. ಇದು ಹೇಗಾಗುತ್ತೆ ಹೇಗಾಗುತ್ತೆ ಅಂದ್ರೆ ಗೂಗಲ್ ನೀವು ಸರ್ಚ್ ಮಾಡುವಾಗ ಲಕ್ಷಾಂತರ ಬಾರಿ ನೀವೇನು ಟೈಪ್ ಮಾಡಿರ್ತೀರಿ ಅಥವಾ ಬೇರೆಯವರು ಏನು ಟೈಪ್ ಮಾಡಿರ್ತಾರೆ ಅನ್ನೋದನ್ನ ಅಬ್ಸರ್ವ್ ಮಾಡಿರ್ತಾರೆ. ವಿರಾಟ್ ಕೊಹ್ಲಿ ಅಂತ ಟೈಪ್ ಮಾಡಿದ ನಂತರ ಎಷ್ಟು ಬಾರಿ ಯಾವ ಪದವನ್ನ ಎಂಟರ್ ಮಾಡಿದ್ರಿ ಅನ್ನೋ ಡೇಟಾ ಹಿಡ್ಕೊಂಡಿರುತ್ತೆ. ಉದಾಹರಣೆಗೆ ನೀವು ವಿರಾಟ್ ಕೊಹ್ಲಿ ಇಮೇಜಸ್ ಅಂತ 100 ಸಲ ಸರ್ಚ್ ಮಾಡಿರಬಹುದು. ಏಜ್ ಅಂತ 80 ಸಲ ಸರ್ಚ್ ಮಾಡಿರಬಹುದು, ಫೋಟೋಸ್ ಅಂತ 50 ಸಲ ಸರ್ಚ್ ಮಾಡಿರಬಹುದು. ಆಗೂಗಲ್ ಆ ಪ್ರತಿ ಪದಗಳಿಗೆ 100, 80, 50 ಅಂತ ವೈಟೇಜ್ ಕೊಡುತ್ತೆ. ಅದನ್ನ ಪ್ರಾಬಬಿಲಿಟಿ ಅಂತ ಕೂಡ ಕರೀತೀವಿ. ಸೋ ಈ ಪ್ರಾಬಬಿಲಿಟಿ ಯಾವ ಪದಕ್ಕೆ ಹೆಚ್ಚಿರುತ್ತೆ. ಯಾವ ಪದವನ್ನ ನೀವು ಟೈಪ್ ಮಾಡೋ ಸಾಧ್ಯತೆ ಜಾಸ್ತಿ ಇರುತ್ತೆ ಅಂತ ಪದವನ್ನ ಗೂಗಲ್ ಆಟೋ ಕಂಪ್ಲೀಟ್ ಫೀಚರ್ ನಲ್ಲಿ ತೋರಿಸುತ್ತೆ.
ಡಿಟೋ ಇದೇ ರೀತಿ ಎಲ್ಎಲ್ಎಂ ಕೂಡ ವರ್ಕ್ ಮಾಡುತ್ತೆ ಆದರೆ ಲಾರ್ಜ್ ಸ್ಕೇಲ್ ನಲ್ಲಿ ಹಾಗೂ ಹೈಯರ್ ಪ್ರಾಸೆಸಿಂಗ್ ಸ್ಪೀಡ್ ನೊಂದಿಗೆ ಅದೇ ಕಾರಣಕ್ಕೆ ಎಲ್ಎಲ್ಎಂ ಕೇವಲ ನೆಕ್ಸ್ಟ್ ವರ್ಡ್ ಅಷ್ಟೇ ಅಲ್ಲ ನೆಕ್ಸ್ಟ್ ಸೆಂಟೆನ್ಸ್ ನೆಕ್ಸ್ಟ್ ಪ್ಯಾರಾಗ್ರಾಫ್ ನೆಕ್ಸ್ಟ್ ಇಡೀ ಡಾಕ್ಯುಮೆಂಟ್ ನೇ ಪ್ರಿಡಿಕ್ಟ್ ಮಾಡುತ್ತೆ ಯಾಕಂದ್ರೆ ಎಲ್ಎಲ್ಎಂ ಗೆ ಕೋಟ್ಯಾಂತರ ಪದಗಳಿರೋ ಟೆಕ್ಸ್ಟ್ ಡೇಟಾ ಫೀಡ್ ಆಗಿರುತ್ತೆ ಇಂಟರ್ನೆಟ್ ನಲ್ಲಿ ಇರೋದು ಪುಸ್ತಕಗಳಲ್ಲಿ ಇರೋದು ನ್ಯೂಸ್ ಪೇಪರ್ ಗಳಲ್ಲಿ ಇರೋದು ಹೀಗೆ ಟೆಕ್ಸ್ಟ್ ರೂಪದಲ್ಲಿ ಏನೆಲ್ಲಾ ಡೇಟಾ ಇದೆಯೋ ಅದೆಲ್ಲವನ್ನ ಎಲ್ಎಲ್ಎಂ ಗೆ ಫೀಡ್ ಮಾಡಿರ್ತಾರೆ ಯಾವ ಮಟ್ಟಿಗೆ ಅಂದ್ರೆ ಜಿಪಿಟಿ 3 ಗೆ ಫೀಡ್ ಮಾಡಿದ ಟೆಕ್ಸ್ಟ್ ನ ಯಾರ ಯಾರಾದ್ರೂ ನೀವು ಕೂತ್ಕೊಂಡು 7 ಓದ್ತೀನಿ ಅಂತ ಹೊಳ್ರು ಕೂಡ ಓದಿ ಮುಗಿಸೋಕೆ ಬರೋಬರಿ 2600 ವರ್ಷ ಬೇಕಾಗುತ್ತೆ ಅಷ್ಟು ಟೆಕ್ಸ್ಟ್ ಫೀಡ್ ಆಗಿರುತ್ತೆ ಡೇಟಾ ಫೀಡ್ ಆಗಿರುತ್ತೆ ನಾಲೆಡ್ಜ್ ಫೀಡ್ ಆಗಿರುತ್ತೆ ಇಷ್ಟಾದಮೇಲೆ ಎಲ್ಎಲ್ಎಂ ನಂತರ ಪ್ರತಿಯೊಂದು ಡಾಕ್ಯುಮೆಂಟ್ ನಲ್ಲೂ ಯಾವ ಯಾವ ಸೆಂಟೆನ್ಸ್ ನಲ್ಲಿ ಯಾವ ಯಾವ ಭಾಗದಲ್ಲಿ ಯಾವ ಪದ ಬಂದಿದೆ ಯಾವ ಪದ ಆದ ತಕ್ಷಣ ಯಾವ ಪದ ಹೆಚ್ಚಿದೆ ಜಾಸ್ತಿ ಯಾವ ಪದಗಳು ಒಟ್ಟೊಟ್ಟಿಗಿವೆ ಹೀಗೆ ಪ್ರತಿಯೊಂದು ಪದ ಮತ್ತು ಅದರ ಜೊತೆಗಿರೋ ಪದಗಳ ಸಂಬಂಧವನ್ನ ಸ್ಟಡಿ ಮಾಡಿ ಅವುಗಳ ಪ್ರಾಬಬಿಲಿಟಿ ನಂಬರ್ ಸಮೇತ ಸ್ಟೋರ್ ಮಾಡಿಕೊಳ್ಳುತ್ತೆ ಇಲ್ಲಿ ಎಲ್ಎಲ್ಎಂ ಕೇವಲ ಪದಗಳು ಒಟ್ಟಿಗೆ ಇರೋದಷ್ಟೇ ಅಬ್ಸರ್ವ್ ಮಾಡಲ್ಲ ಅಲ್ಲಿನ ಗ್ರಾಮರ್ ರಚನೆ ಹೇಗಿದೆ ಸೆಂಟೆನ್ಸ್ ಸ್ಟ್ರಕ್ಚರ್ ಯಾವ ತರ ಇದೆ ಸ್ಟೈಲ್ ಹೇಗಿದೆ ಟೋನ್ ಹೇಗಿದೆ ಹೀಗೆ ಹಲವು ಆಯಾಮದಲ್ಲಿ ಪ್ರತಿಯೊಂದು ಸೂಕ್ಷ್ಮ ಪ್ಯಾಟರ್ನ್ ನ ಕೂಡ ಅಬ್ಸರ್ವ್ ಮಾಡುತ್ತೆ ಅವುಗಳ ಪ್ರಾಬಾಬಿಲಿಟಿ ಸಂಖ್ಯೆಯನ್ನ ಬರೆದಿಟ್ಟುಕೊಳ್ಳುತ್ತೆ.
ಎಐ ತಂತ್ರಜ್ಞರು ಪ್ರಾಂಪ್ಟ್ ಹಾಕಿದಾಗ ಆಟೋ ಕಂಪ್ಲೀಟ್ ಫೀಚರ್ ತರ ಅದರ ಮುಂದಿನ ಪದಗಳನ್ನ ತೋರಿಸ್ತಾ ಹೋಗುತ್ತೆ ಆಮೇಲೆ ಇದನ್ನ ಮೂಲ ಡಾಕ್ಯುಮೆಂಟ್ ಜೊತೆಗೆ ತಾಳೆ ಕೂಡ ಹಾಕಲಾಗುತ್ತೆ ಇಲ್ಲಿ ರಿಇನ್ಫೋರ್ಸ್ ಲರ್ನಿಂಗ್ ಕೂಡ ನಡೆಯುತ್ತೆ ಅಂದ್ರೆ ಪ್ರತಿ ಬಾರಿ ಹೊಸ ಪ್ರೆಡಿಕ್ಷನ್ ಮಾಡುವಾಗಲೂ ರಾಂಗ್ ಪದಗಳನ್ನ ಡಿಮೋಟಿವೇಟ್ ಮಾಡ್ತಾ ಬರುತ್ತೆ. ಉದಾಹರಣೆಗೆ ಮತ್ತೆ ಸಿಂಪಲ್ ಆಗಿ ನಿಮಗೆ ಆಟೋ ಕಂಪ್ಲೀಟ್ ಮೂಲಕ ತಿಳಿಸೋದಾದ್ರೆ ವಿರಾಟ್ ಕೊಹಲಿ ಅಂತ ಟೈಪ್ ಮಾಡಿದಾಗ ಎಐ ಬಸ್ ಅಂತ ಸಂಬಂಧವೇ ಇಲ್ಲದ ಪದವನ್ನ ತೋರಿಸಿದ್ರೆ ಅದಕ್ಕೆ ತನ್ನಿಂತ ತಾನೇ ನೆಗೆಟಿವ್ ಪಾಯಿಂಟ್ ಸಿಗುತ್ತೆ. ಹೀಗಾಗಿ ಮುಂದಿನ ಬಾರಿ ಆ ಪದ ಪ್ರೆಡಿಕ್ಟ್ ಮಾಡೋ ಸಾಧ್ಯತೆ ತುಂಬಾ ತುಂಬಾ ಕಮ್ಮಿ ಆಗ್ತಾ ಹೋಗುತ್ತೆ. ಅದೇ ಸರಿಯಾದ ಪದ ತೋರಿಸಿದಾಗ ಪಾಸಿಟಿವ್ ಪಾಯಿಂಟ್ ಸಿಗುತ್ತೆ. ಹೀಗೆ ಎಲ್ಎಲ್ಎಂ ಇದನ್ನೇ ದೊಡ್ಡ ಮಟ್ಟದಲ್ಲಿ ಮಾಡ್ತಾ ಇರುತ್ತೆ. ಸೆಕೆಂಡ್ಗೆ ಕೋಟ್ಯಂತರ ರೀತಿಯ ಲರ್ನಿಂಗ್ಸ್ ಆಗ್ತಾ ಇರುತ್ತೆ ಕಲಿಕೆ ಆಗ್ತಿರುತ್ತೆ. ಎಷ್ಟರ ಮಟ್ಟಿಗೆ ಅಂದ್ರೆ ಈ ಹಂತದಲ್ಲಿ ಅದನ್ನ ಟ್ರೈನ್ ಮಾಡ್ತಿರೋ ಕಂಪ್ಯೂಟರ್ ಎಷ್ಟು ಕೆಲಸ ಮಾಡ್ತಿರಬೇಕಾಗುತ್ತೆ ಅಂದ್ರೆ ಆ ಕೆಲಸವನ್ನ ಮನುಷ್ಯ ಏನಾದ್ರೂ ಮಾಡಿದ್ರೆ ಮನುಷ್ಯನ ಬ್ರೈನ್ ಕೆಪ್ಯಾಸಿಟಿಯಲ್ಲಿ ಆ ಕಂಪ್ಯೂಟಿಂಗ್ ಸಾಮರ್ಥ್ಯ ಹೇಳೋದಾದ್ರೆ ಯಾರಾದ್ರೂ ಒಬ್ಬ ವ್ಯಕ್ತಿ ಸೆಕೆಂಡ್ಗೆ ಒಂದು ಬಿಲಿಯನ್ ಅಡಿಷನ್ ಮಲ್ಟಿಪ್ಲಿಕೇಶನ್ ಲೆಕ್ಕ ಮಾಡ್ತಾ ಹೋದ್ರೆ ಎಲ್ಎಲ್ಎಂ ನ ಟ್ರೈನಿಂಗ್ ಮಾಡೋಕೆ ಬೇಕಾದ ಕಂಪ್ಯೂಟಿಂಗ್ ಸಾಮರ್ಥ್ಯ ರೀಚ್ ಆಗೋಕೆ ಬರೋಬರಿ 10 ಕೋಟಿ ವರ್ಷಗಳು ಬೇಕಾಗುತ್ತೆ ಅಷ್ಟು ಕೆಲಸ ಕಂಪ್ಯೂಟರ್ ತಲೆಗೆ ಇರುತ್ತೆ ಹೀಗಾಗಿನೇ ಎಲ್ಎಲ್ಎಂ ನ ಟ್ರೈನ್ ಮಾಡೋಕೆ ಹೈ ಪವರ್ ಜಿಪಿಯು ನಂತಹ ದೈತ್ಯ ಚಿಪ್ ಗಳು ಬೇಕಾಗುತ್ತೆ ಜಿಪಿಟಿ 3 ಗೆ 10ಸಾ ಜೆಪಿಯು ಚಿಪ್ಗಳನ್ನ ಬಳಸಲಾಗಿತ್ತು ಈ ಪ್ರೊಸೆಸರ್ ಗಳನ್ನ ರನ್ ಮಾಡೋಕೆ ಬರೋಬರಿ 1287 ಮೆಗಾವಾಟ್ ವಿದ್ಯುತ್ ಖರ್ಚಾಗಿತ್ತು ಓಪನ್ಎಐ ಗೆ ಒಟ್ಟಾರೆ 5 ಮಿಲಿಯನ್ ಡಾಲರ್ ಖರ್ಚಾಗಿತ್ತು ಇದೆಲ್ಲ ಕೇವಲ ಜಿಪಿಟಿ 3 ನಂತಹ ಮಾಮೂಲಿಎಐ ಟ್ರೈನ್ ಮಾಡೋಕೆ ಹೇಳ್ತಿರೋದು.
ಈಗ ಬರ್ತಿರೋ ಮಾಡೆಲ್ಗಳನ್ನ ಟ್ರೈನ್ ಮಾಡೋಕೆ ಇದರ 10 ಪಟ್ಟು 100 ಪಟ್ಟು ಖರ್ಚಾಗುತ್ತೆ ಎಐ ಅಷ್ಟೊಂದು ಪರ್ಫೆಕ್ಟ್ ಅನಿಸೋದು ಹೇಗೆ ಈ ಎಲ್ಎಲ್ಎಂ ಗಳು ಇಷ್ಟೊಂದು ಪರ್ಫೆಕ್ಟ್ ಆಗಿರೋಕೆ ಮತ್ತೊಂದು ಕಾರಣ ಕಾರಣ ಇವು ಫೌಂಡೇಶನಲ್ ಎಐ ಮಾಡೆಲ್ಗಳು ಅಂದ್ರೆ ಆ ಕ್ಷೇತ್ರದಲ್ಲಿ ಆಲ್ ರೌಂಡರ್ಗಳು ಈಗ ಉದಾಹರಣೆಗೆ ನಾವು ಕೇವಲ ಲಿರಿಕ್ಸ್ ಬರೆಯೋ ಎಐ ಮಾಡೆಲ್ನ ಮಾತ್ರ ಡೆವಲಪ್ ಮಾಡಬಹುದು ಇದಕ್ಕೆ ಹೆಚ್ಚೇನು ಖರ್ಚಾಗಲ್ಲ ಆದರೆ ಆ ಎಐ ಗೆ ಲಿರಿಕ್ಸ್ ಬಗ್ಗೆ ಅಷ್ಟೇ ಗೊತ್ತಿರುತ್ತೆ ಅದೇ ಎಲ್ಎಲ್ಎಂ ನಂತಹ ಫೌಂಡೇಶನಲ್ ಮಾಡೆಲ್ಗಳು ಕೇವಲ ಲಿರಿಕ್ಸ್ ಅಷ್ಟೇ ಅಲ್ಲ ಇತಿಹಾಸ ವಿಜ್ಞಾನ ಕಲೆ ಮ್ಯಾಥ್ಸ್ ಜಿಯೋಗ್ರಫಿ ಹೀಗೆ ಎಲ್ಲ ವಿಚಾರಗಳಲ್ಲೂ ಪಾಂಡಿತ್ಯವನ್ನ ಹೊಂದಿರುತ್ತವೆ ಪಾಲಿಮ್ಯಾತ್ಸ್ ಆಗಿರುತ್ತವೆ ಹೀಗಾಗಿ ಇಂತಹ ಎಲ್ಎಲ್ಎಂ ಗಳನ್ನ ಕಥೆ ಬರಕೊಡು ಲಿರಿಕ್ಸ್ ಬರ್ಕೊ ಬರ್ತಿರೋದನ್ನ ಎಕ್ಸ್ಪ್ಲೇನ್ ಮಾಡುವಂತಹ ಸಣ್ಣ ಪುಟ್ಟ ಕೆಲಸಗಳಿಗೆ ಬಳಸಿದಾಗ ಮನುಷ್ಯರಂತೆ ಅತ್ಯಂತ ಎಫೆಕ್ಟಿವ್ ಆಗಿ ಬರ್ಕೊಡ್ತವೆ ಹೀಗಾಗಿನೇ ಎಲ್ಲಾ ರಾಷ್ಟ್ರಗಳು ಈಗ ಫೌಂಡೇಶನಲ್ ಎಲ್ಎಲ್ಎಮ್ ಗಳನ್ನ ಡೆವೆಲಪ್ ಮಾಡೋಕೆ ಮುಗಿಬಿದ್ದಿರೋದು ಓಪನ್ ಎಐ ನ ಜಿಪಿಟಿ ಗಳು ಗೂಗಲ್ ನ ಬರ್ಟ್ ಮೆಟಾ ದ ಲಾ ಚೈನಾದ ಡಿಪ್ಸಿಕ್ ಮಸ್ಕರ ಅಲಿಬಾಬಾರ ಕ್ವೆನ್ ಎಲ್ಲವೂ ಫೌಂಡೇಶನಲ್ ಎಲ್ಎಲ್ಎಂ ಗಳು ಈಗ ಕೇವಲ ಲ್ಯಾಂಗ್ವೇಜ್ ಮಾಡೆಲ್ ಗಳಷ್ಟೇ ಅಲ್ಲದೆ ಇಮೇಜ್ ಗೆ ಡಾಲ್ ಎ ವಿಡಿಯೋಗೆ ಸ್ವರ ಮ್ಯೂಸಿಕ್ ಗೆ ವೇವ್ ಹೀಗೆ ಅನೇಕ ಫೌಂಡೇಶನಲ್ ಮಾಡ್ಯೂಲ್ಗಳು ಬಂದಿವೆ ಅಲ್ದೆ ಫೋಟೋ ಆಡಿಯೋ ವಿಡಿಯೋ ಸೇರಿದ ಮಲ್ಟಿ ಮಾಡೆಲ್ ಎಐ ಗಳು ಕೂಡ ಬಂದಿವೆ.


