Thursday, November 20, 2025
HomeStartups and Business2025ರಲ್ಲಿ ChatGPT ಮತ್ತು Google Gemini – ಯಾವುದು ಉತ್ತಮ?

2025ರಲ್ಲಿ ChatGPT ಮತ್ತು Google Gemini – ಯಾವುದು ಉತ್ತಮ?

ಜಮಿನಿ ಎಐ ನ ಯೂಸ್ ಮಾಡ್ಕೊಂಡು ಅವರ ಫೋಟೋಗಳನ್ನ ವಿಡಿಯೋಗಳನ್ನ ಎಡಿಟ್ ಮಾಡ್ಕೊಂಡು ಸಿಕ್ಕಾಪಟ್ಟೆ ಟ್ರೆಂಡ್ ಮಾಡ್ತಾ ಇದ್ದಾರೆ ಈಗ ಸಡನ್ಆಗಿ ಜಮಿನಿಎಐ ಯಾಕೆ ಟ್ರೆಂಡ್ ಆಗ್ತಾ ಇದೆ ಚಾರ್ಟ್ ಜಿಪಿಟಿ ಎಲ್ಲೋಯ್ತು ಎರಡು ಕೂಡ ಎಐಎ ಎರಡು ಕೂಡ ಗೂಗಲ್ ನ ಮೀರಿಸ್ತಾ ಇತ್ತು ಏನೇ ಇನ್ಫಾರ್ಮೇಷನ್ ಬೇಕಿತ್ತು ಅಂದ್ರುನು ಏನೇ ಇಮೇಜ್ ವಿಡಿಯೋನ ಜನರೇಟ್ ಮಾಡ್ಬೇಕು ಅಂತ ಇದ್ರೂನು ನಾವು ಚಾರ್ಟ್ ಜಿಪಿಟಿ ಹತ್ರ ಹೋಗ್ತಾ ಇದ್ವಿ ಆದ್ರೆ ಈಗ ಸಡನ್ ಆಗಿ ಜಮೀನಿ ಹತ್ರ ಯಾಕೆ ಹೋಗ್ತಾ ಇದ್ದಾರೆ ಅಂಡ್ ಇವೆರಡು ಕೂಡ ಎ ವೆಬ್ಸೈಟ್ ಗಳೇ ಇವೆರಡಕ್ಕೂ ಏನು ಡಿಫರೆನ್ಸ್ ಇದೆ ಆ ಡಿಫರೆನ್ಸ್ ಏನ ಏನಿದೆ ಅಂತ. ಎರಡು ಫೋನ್ ಇದೆ. ಒಂದು ಐಫೋನ್ ಇದೆ ಮತ್ತೆ ಒಂದು realme ಇದೆ. ಐಫೋನ್ ನಲ್ಲಿ ಚಾರ್ಟ್ ಜಿಪಿಟಿ ಆಪ್ ನ ಇನ್ಸ್ಟಾಲ್ ಮಾಡಿದೀನಿ ಅಂಡ್ Realme ಅಲ್ಲಿ ಜೆಮಿನಿ ಆಪ್ ನ ಇನ್ಸ್ಟಾಲ್ ಮಾಡಿದೀನಿ. ಸೊ ಎರಡಕ್ಕೂ ಕೂಡ ಎರಡು ಸ್ಮಾರ್ಟ್ ಫೋನ್ ಗೂ ಕೂಡ ಸೇಮ್ ವೈಫೈ ಕನೆಕ್ಟ್ ಆಗಿದೆ. ಸೋ ಈಗ ಎರಡು ಸ್ಮಾರ್ಟ್ ಫೋನ್ ನಲ್ಲೂ ಸ್ಕ್ರೀನ್ ರೆಕಾರ್ಡಿಂಗ್ ನ ಆನ್ ಮಾಡಿದೀನಿ. ಸೋ ಆಂಡ್ರಾಯ್ಡ್ ಅಲ್ಲಿ ನಾನು ಜೆಮಿನಿ ಓಪನ್ ಮಾಡಿದೀನಿ. ಅಂಡ್ ಐಫೋನ್ ಅಲ್ಲಿ ಚಾರ್ಟ್ ಜಿಪಿಟಿ ನ ಓಪನ್ ಮಾಡಿದೀನಿ. ಈಗ ಒಂದು ಇಂಡಿಪೆಂಡೆನ್ಸ್ ಡೇಗೆ ಒಂದು ಸ್ಪೀಚ್ ನ ರೆಡಿ ಮಾಡಿಕೊಡುವಂತ ಚಾಟ್ ಜಿಪಿಟಿ ಮತ್ತೆ ರೆಮಿನಿ ಸಾರಿ ಜೆಮಿನಿ ಎರಡನ್ನು ಕೂಡ ಕೇಳ್ತೀನಿ. ಸೋ ನೋಡೋಣ ಯಾವುದು ಎಷ್ಟು ಫಾಸ್ಟ್ ಆಗಿ ಎಷ್ಟು ಅಕ್ಯುರೇಟ್ ಆಗಿ ಬರುತ್ತೆ ಅಂತ.

ಈಗ ಟೈಪ್ ಮಾಡ್ತಾ ಇದೀನಿ ಗಿವ್ ಮೀ ಎ ಗುಡ್ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಸ್ಪೀಚ್ ಸೋ ಈಗ ನೀವು ನೋಡಬಹುದು ನಾನು ಎರಡಕ್ಕೂ ಕೂಡ ಸೇಮ್ ಟೆಕ್ಸ್ಟ್ ಆಗ್ತಾ ಇರೋದು ಗಿವ್ ಮಿ ಎ ಗುಡ್ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಸ್ಪೀಚ್ ಅಂತ ಸೋ ಎರಡಕ್ಕೂ ಕೂಡ ಸೇಮ್ ವೈಫೈ ಕನೆಕ್ಟ್ ಆಗಿದೆ ಸೋ ನಾನು ಕ್ಲಿಕ್ ಮಾಡ್ತಾ ಇದೀನಿ ಎರಡಕ್ಕೂ ಕೂಡ ಸೋ ಈಗ ಚಾರ್ಜಿಬಿಟಿ ಆಲ್ರೆಡಿ ಫಸ್ಟ್ ಬಂತು ನಾನು ಕಂಪಾರಿಟಿವ್ಲಿ ನೋಡೋದಾದ್ರೆ ಸೋ ಈಗ ಇನ್ಫಾರ್ಮೇಷನ್ ಬಗ್ಗೆ ನೋಡೋದಾದ್ರೆ ನಾವು ಚಾರ್ಟ್ ಜಿಪಿಟಿ ಲ್ಲಿ ನೋಡ್ತಾ ಇದ್ರೆ ಸ್ಟಾರ್ಟಿಂಗ್ ಇಂದ ಸ್ಪೀಚ್ ಸ್ಟಾರ್ಟ್ ಆಗಿದೆ ಸಿ ಚಾರ್ಟ್ ಜಿಪಿಟಿ ಲ್ಲಿ ನಮಗೆ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಬಗ್ಗೆ ಸ್ಪೀಚ್ ಬಂದೇ ಬರುತ್ತೆ ಆಗಸ್ಟ್ 15 ಅಂತೆಲ್ಲ ಬಟ್ ಜೆಮಿನಿಲ್ಲಿ ನೀವು ಅಬ್ಸರ್ವ್ ಮಾಡಿದ್ರೆ ಐ ಕ್ಯಾನಾಟ್ ರೈಟ್ ಇಂಡಿಪೆಂಡೆನ್ಸ್ ಡೇ ಸ್ಪೀಚ್ ಫಾರ್ ಯು ಅಂತ ಬರ್ತಾ ಇದೆ ಬಟ್ ಹೆಂಗೆ ಸ್ಪೀಚ್ ನ ನಾವು ರೆಡಿ ಮಾಡಬಹುದು ಅಂತ ಇದೆ ಕೀ ಥೀಮ್ಸ್ ಫಾರ್ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಸ್ಪೀಚ್ ಅಂತ ಆನರಿಂಗ್ ದಿ ಪಾಸ್ಟ್ ಹಂಗಂಗೆ ಅಂತಲ್ಲ ಬಟ್ ಇನ್ಫಾರ್ಮೇಷನ್ ಇದಾಗ್ತಿಲ್ವಲ್ಲ ಸೋ ನೋಡೋಣ ನಾನು ಏನು ಜಮೀನಿಲ್ಲಿ ಇನ್ನೊಂದು ಕೊಡೋಣ ಐ ವಾಂಟ್ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಡೀಟೇಲ್ಸ್ ಅಂತ ಕೊಡ್ತಾ ಇದೀನಿ ಬಿಕಾಸ್ ನಾನು ಎರಡಕ್ಕೂ ಕೂಡ ಸೇಮ್ ಟೆಕ್ಸ್ಟ್ನೇ ನಾನು ಹಾಕಿದ್ದು ಬಟ್ ಆದ್ರೂ ಕೂಡ ಚಾರ್ಜಿಪ್ಟಿಲ್ಲಿ ಬಂತು ನಮ್ಮ ಇಂಡಿಪೆಂಡೆನ್ಸ್ ಡೇ ಬಗ್ಗೆ ಡೀಟೇಲ್ಸ್ ಜೆಮೀನಿಲ್ಲಿ ಬರ್ತಾ ಇಲ್ಲ ಸೋ ನಾನ ಇವಾಗ ಐ ವಾಂಟ್ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಡೀಟೇಲ್ಸ್ ಅಂತ ಹಾಕಿದ ಮೇಲೆ ಬರ್ತಾ ಇದೆ ಇದರ ಬಗ್ಗೆ ಡೀಟೇಲ್ಸ್ ಎಲ್ಲ ಬಟ್ ಚಾರ್ಜಿಪಿಟಿ ಆಲ್ರೆಡಿ ತಗೊಬಿಡ್ತು ನಾನು ಇಂಡಿಯನ್ ಇಂಡಿಪೆಂಡೆನ್ಸ್ ಡೇ ಅಂತ ಹಾಕಿದ ತಕ್ಷಣ ಇಂಡಿಯಾದವರಲ್ಲಿ ಎಲ್ಲ ಕೂಡ ಬಂದ್ಬಿಟ್ಟಿದೆ ಆದ್ರೆ ಜಮೀನಿಲಿ ಸ್ಟಾರ್ಟಿಂಗ್ ಹೇಳ್ತಲ್ಲ ನೋಡಿ ಇಲ್ಲಿ ಐ ಕ್ಯಾನಾಟ್ ರೈಟ್ ಆನ್ ಇಂಡಿಪೆಂಡೆಂಟ್ ಸ್ಪೀಚ್ ಆತರ ಬಂತು ಮೇಬಿ ನಾವು ಇದಕ್ಕೆ ಇನ್ನೊಂದು ಸ್ವಲ್ಪ ಕ್ಲೀನ್ಆಗಿ ಕ್ಲಿಯರ್ ಆಗಿ ಇನ್ಫಾರ್ಮೇಷನ್ ಫೀಡ್ ಮಾಡಬೇಕು ಅನ್ಸುತ್ತೆ ಸೋ ಪರವಾಗಿಲ್ಲ ಸೋ ಈಗ ನಾವು ನೆಕ್ಸ್ಟ್ ಇನ್ನೊಂದು ಇದು ಮಾಡೋಣ ಟೆಸ್ಟ್ ಮಾಡೋಣ ಇಮೇಜ್ ನ ಜನರೇಟ್ ಮಾಡೋಕೆ ಹೇಳೋಣ ಈಗ ಫಾರ್ ಎಕ್ಸಾಂಪಲ್ ನಾವು ಇಮೇಜ್ ಅಲ್ಲಿ ನಾವು ತುಂಬಾ ತರ ಜನರೇಟ್ ಮಾಡ್ಕೋಬಹುದು ಅದು ಹೆಂಗೆ ಅಂದ್ರೆ ನಮ್ಮ ಫೋಟೋನ ಹಾಕ್ಬಿಟ್ಟು ಇದನ್ನ ಸ್ವಲ್ಪ ಸೂಪರ್ ಹೀರೋ ತರನೋ 90ಸ್ ತರನೋ ಈ ತರ ಎಡಿಟಿಂಗ್ ಮಾಡ್ಬಿಟ್ಟು ನಮಗೆ ಈ ತರ ಕಾಸ್ಟ್ಯೂಮ್ ಹಾಕಿ ಅವೆಲ್ಲ ಕೂಡ ಮಾಡ್ಕೋಬಹುದು ಅಂಡ್ ಅದನ್ನ ಬಿಟ್ಟು ಏನು ಇಲ್ಲ ಜಸ್ಟ್ ಪ್ರಾಂಪ್ಟ್ ಹಾಕಿದ್ರೆ ಸಾಕು ಆ ತರ ಕೂಡ ಇಮೇಜ್ ಜನರೇಟ್ ಮಾಡ್ಕೊಬಹುದು ಬದು ಸೋ ಈಗ ಅದನ್ನ ನಾವು ಟ್ರೈ ಮಾಡೋಣ.

ಸೋ ಈಗ ಎರಡು ಸ್ಮಾರ್ಟ್ ಫೋನ್ಅಲ್ಲೂ ಯಾವುದಾದರೂ ಒಂದು ಇಮೇಜ್ನ ಜನರೇಟ್ ಮಾಡಕ್ಕೆ ಹೇಳ್ತೀನಿ ಸೋ ಇವಾಗ ನಾನು ಯಾವುದಾದರೂ ಒಂದು ಕಾರ್ಡಲ್ಲಿ ಒಂದು ಲೈನ್ ಇರುವಂತ ಒಂದು ಇಮೇಜ್ನ ಜನರೇಟ್ ಮಾಡಕ್ಕೆ ಹೇಳ್ತೀನಿ ಸಿಂಪಲ್ ಆಗಿ ನೋಡೋಣ ನಾನು ಎರಡು ಕೂಡ ಸೇಮ್ ಟೆಕ್ಸ್ಟ್ ಹಾಕ್ತಾ ಇದೀನಿ ನೋಡೋಣ ಹೆಂಗೆ ಬರುತ್ತೆ ಅಂತ ಪ್ಲೀಸ್ ಜನರೇಟ್ ಸೋ ಈಗ ನಾನು ಎರಡು ಕೂಡ ಸೇಮ್ ಟೆಕ್ಸ್ಟ್ ಹಾಕಿದೀನಿ ಪ್ಲೀಸ್ ಜನರೇಟ್ ಆನ್ ಇಮೇಜ್ ಆಫ್ ಲಯನ್ ವಾಕಿಂಗ್ ಇನ್ ಫಾರೆಸ್ಟ್ ಅಂತ ನೋಡೋಣ ಯಾವ ಇಮೇಜ್ ಫುಲ್ ರಿಯಲಿಸ್ಟಿಕ್ ಆಗಿರುತ್ತೆ ಅಂತ ಸೋ ನಾನು ಇನ್ನೊಂದು ವರ್ಡ್ ಆಡ್ ಮಾಡ್ತೀನಿ ರಿಯಲಿಸ್ಟಿಕ್ ಅಂತ ಪ್ಲೀಸ್ ಜನರೇಟ್ ಆನ್ ರಿಯಲಿಸ್ಟಿಕ್ ಇಮೇಜ್ ಅಂತ ಆಡ್ ಮಾಡ್ತೀನಿ. ಚಾಟ್ ಜಿಪಿಡಿ ಯಲ್ಲಿ ಇಮೇಜ್ ಪ್ರೊಸೆಸ್ ಮಾಡೋ ಸ್ವಲ್ಪ ಲೇಟ್ ಆಗ್ತಾ ಇದೆ. ಲಾಟ್ ಆಫ್ ಪೀಪಲ್ ಆರ್ ಕ್ರಿಯೇಟಿಂಗ್ ರೈಟ್ ನೌ ಸೋ ದಿಸ್ ಮೈಟ್ ಟೇಕ್ ಎ ಬಿಟ್ ಅಂತ. ಸೋ ತುಂಬಾ ಜನ ಚಾರ್ಜ್ ಜಿಪಿಡಿ ನ ಯೂಸ್ ಮಾಡ್ತಾ ಇದ್ದಾರೆ. ನಾವು ಸ್ಟಾರ್ಟಿಂಗ್ ಹೇಳಿದ್ನಲ್ಲ ತುಂಬಾ ಜನ ಜೆಮಿನಿಗೆ ಶಿಫ್ಟ್ ಆಗ್ಬಿಟ್ಟಿದ್ದಾರೆ ಅಂತ. ಬಟ್ ಅದು ಸುಳ್ಳು ಅನ್ಸುತ್ತೆ ಯಾಕಂದ್ರೆ ತುಂಬಾ ಜನ ಯೂಸ್ ಮಾಡ್ತಾ ಇದ್ದಾರೆ ಅಂತ ಚಾರ್ಜ್ ಜಿಪಿಟಿ ಅವರು ಹೇಳ್ತಾ ಇದ್ದಾರೆ. ಸೋ ನೋಡೋಣ ಇಮೇಜ್ ಯಾವುದು ಜನರೇಟ್ ಆಗಿ ಯಾವುದು ತುಂಬಾ ರಿಯಲಿಸ್ಟಿಕ್ ಆಗಿರುತ್ತೆ ಅಂತ. ಸೋ ಚಾರ್ಜಿಪಿಟಿ ಆಲ್ರೆಡಿ ಜನರೇಟ್ ಮಾಡ್ಬಿಡ್ತು ಇಮೇಜ್ ಜಮಿನಿ ಇನ್ನು ಲೋಡ್ ಆಗ್ತಾನೆ ಇದೆ ನೀವು ಅಬ್ಸರ್ವ್ ಮಾಡಿದ್ರೆ ಜಮಿನಿಲೇ ಬೇಗ ಫಸ್ಟ್ ಇಮೇಜ್ ಬಂದಿದ್ದು ಚಾರ್ಜ್ ಜಿಪಿಟಿಲ್ಲಿ ಸುಮ್ನೆ ತೋರಿಸ್ತಾ ಇದೆ ಕ್ರಿಯೇಟಿಂಗ್ ಇಮೇಜ್ ದಿಸ್ ಮೇ ಟೇಕ್ ಎ ಮೂಮೆಂಟ್ ಅಂತ ನಾನು ಇದು ಮಾಮೂಲಿ ಬ್ಲರ್ ಆಗಿರೋದು ಬಂದು ಹೋಗ್ಬಿಟ್ಟು ಬಂದೇ ಬಿಡ್ತು ಅಂಕೊಂಡೆ ಬಟ್ ಜಮಿನಿನೇ ಫಸ್ಟ್ ಬಂದಿದ್ದು ಸೋ ಅದಕ್ಕೋಸ್ಕರ ನೀವು ಅಬ್ಸರ್ವ್ ಮಾಡಬಹುದು ಇಲ್ಲಿ ಲಯನ್ ಫೋಟೋ ನಾನೇನು ಒಂದು ಕಾರ್ಡಲ್ಲಿ ಒಂದು ಲಯನ್ ವಾಕ್ ಮಾಡ್ತಿರುವಂತ ಒಂದು ರಿಯಲಿಸ್ಟಿಕ್ ಫೋಟೋ ಬೇಕು ಅಂದಿದೆ ಜಮಿನಿ ಫಸ್ಟ್ ಬೇಗ ಜನರೇಟ್ ಮಾಡಿದೆ ಚಾರ್ಜ್ ಜಿಬಿಟಿಗೆ ಕಂಪೇರ್ ಮಾಡಿದ್ರೆ ನೀವು ಅಬ್ಸರ್ವ್ ಮಾಡಬಹುದು ಎಷ್ಟು ರಿಯಲಿಸ್ಟಿಕ್ ಆಗಿದೆ.

ಈ ಫೋಟೋ ಅಂತ ನನಗಂತೂ ಕಾಂಟ್ರಾಸ್ಟ್ ಎಲ್ಲ ತುಂಬಾ ಜಾಸ್ತಿನೇ ಇದೆ ರಿಯಲ್ ಆಗಿ ಯಾವದರೂ ವೈಡ್ ಲೈಫ್ ಫೋಟೋಗ್ರಾಫರ್ ತೆಗೆದಿರೋ ಫೋಟೋ ತರನೇ ಚಾರ್ಜ್ ಜಿಪಿಟಿ ಇನ್ನು ಜನರೇಟ್ ಮಾಡಿಲ್ಲ ಸೋ ನೋಡೋಣ ಅದು ಎಷ್ಟು ಹೊತ್ತ ಆಗುತ್ತೆ ಜನರೇಟ್ ಮಾಡೋದು ಅಂತ ಬಟ್ ರೆಮಿನಿಗಂತೂ ನಾನು ಈ ಫೋಟೋ ನೀವು ಅಬ್ಸರ್ವ್ ಮಾಡ್ತಾ ಇದ್ದೀರಾ ಸ್ಕ್ರೀನ್ ಮೇಲೆ ತುಂಬಾ ರಿಯಲಿಸ್ಟಿಕ್ ಆಗೇ ಇದೆ ಈ ಫೋಟೋ ಚಾರ್ಜ್ ಜಿಪಿಡಿ ಲ್ಲಿ ಜನರೇಟ್ ಆಗಿರುವಂತ ಇಮೇಜ್ ನ ಕೂಡ ನೀವು ಅಬ್ಸರ್ವ್ ಮಾಡಬಹುದು ಎರಡು ಕಡೆ ನಾನು ಜೂಮ್ ಇನ್ ಮಾಡ್ತಾ ಇದೀನಿ ಏನು ಜೆಮಿನಿಲ್ಲಿ ತುಂಬಾ ಏನು ಕಾಂಟ್ರಾಸ್ಟ್ ಆಗಿರೋ ತರ ಇತ್ತು ಚಾರ್ಜ್ ಜಿಪಿಡಿ ರಿಯಲಿಸ್ಟಿಕ್ ಆಗಿ ಯಾಕೋ ಅನ್ನಿಸ್ತಾ ಇಲ್ಲ ನನಗೆ ತುಂಬಾ ಒಂತರ ಸೋ ನೀವು ಅಬ್ಸರ್ವ್ ಮಾಡಬಹುದು ಸ್ಕ್ರೀನ್ ಮೇಲೆ ನಾವು ಚಾಟ್ ಜಿಪಿಟಿ ಮತ್ತೆ ಜೆಮಿನಿ ಎರಡು ಇಮೇಜ್ಗಳನ್ನು ಹಾಕಿದೀವಿ ಸೋ ನೀವು ಯಾವುದು ತುಂಬಾ ರಿಯಲಿಸ್ಟಿಕ್ ಆಗಿದೆ ಅಂತ ಅಬ್ಸರ್ವ್ ಮಾಡಬಹುದು. ಸೊ ನನಗೆ ಯಾಕೋ ನನಗೆ ಏನ ಅನಿಸ್ತಾ ಇದೆ ಅಂದ್ರೆ ಆ ಜೆಮಿನಿ ತುಂಬಾ ರಿಯಲಿಸ್ಟಿಕ್ ಆಗಿ ಕಾಣಿಸ್ತು ನನಗೆ ಇವೆರಡರಲ್ಲಿ ಯಾಕಂದ್ರೆ ಸ್ವಲ್ಪ ಆ ಚಾರ್ಜ್ ಜಿಪಿಟಿ ಸ್ವಲ್ಪ ಕಾರ್ಟೂನ್ ಇಶ್ಯೂ ನೋಡಿದ ತಕ್ಷಣ ಗೊತ್ತಾಗುತ್ತೆ ಇದು ನಾವು ಎ ಜನರೇಟ್ ಆಗಿದ್ದು ಅಂತ ಗೊತ್ತಾಗ್ತಿದೆ ಕ್ಲಿಯರ್ ಆಗಿ. ಸೊ ಇದ್ರಲ್ಲಿ ಏನಾಗುತ್ತೆ ಅಂದ್ರೆ ನಾವು ಜಮೀನಿಲ್ಲಿ ಸ್ವಲ್ಪ ರಿಯಲ್ ಆಗಿ ತುಂಬಾ ವೈಲ್ಡ್ ಲೈಫ್ ಫೋಟೋಗ್ರಾಫರ್ಸ್ ಗಳೆಲ್ಲ ತಗೊಂಡು ಹಿಡಿತಾರಲ್ಲ ಆ ತರ ಅನ್ನಿಸ್ತಾ ಇದೆ ನನಗೆ ಸೋ ನಿಮಗೆ ಏನ ಅನ್ನಿಸ್ತು ಅಂತ ಕಾಮೆಂಟ್ ಮಾಡಿ ನನಗೆ ತಿಳಿಸಿ. ಸೊ ಇದಾದ್ಮೇಲೆ ಇನ್ನೊಂದು ಎಕ್ಸ್ಪೆರಿಮೆಂಟ್ ಮಾಡಿ ನೋಡೋಣ ಇನ್ನೊಂದು ಯಾವದ್ರು ಇಮೇಜ್ನ. ಸೊ ಇದಕ್ಕೆ ಇನ್ನ ಏನು ಚೇಂಜ್ ಮಾಡೋಣ ಅಂದ್ರೆ ನಾನು ಇದಕ್ಕೆ ಇನ್ನೊಂದು ಸ್ವಲ್ಪ ಇನ್ನೊಂದು ಐ ವಾಂಟ್ ಏನೋ ಮೋರ್ ಏನೋ ಐ ವಾಂಟ್ ರಿವರ್ ಬ್ಯಾಕ್ಗ್ರೌಂಡ್ ಅಂತ ಹೇಳ್ತೀನಿ ಕಾಡಲ್ಲೇ ತುಂಬಾ ನದಿಗಳೆಲ್ಲ ಇರುತ್ತಲ್ಲ ಸೋ ಎರಡಕ್ಕೂ ಕೂಡ ಹೇಳ್ತೀನಿ. ಸೋ ಈಗೇನು ಇಮೇಜ್ ಜನರೇಟ್ ಆಗಿದೆ ಅದನ್ನ ಇನ್ನೊಂದು ಸ್ವಲ್ಪ ಚೇಂಜಸ್ ಮಾಡಕ್ಕೆ ಹೇಳ್ತಾ ಇದೀನಿ ಪ್ಲೀಸ್ ಆಡ್ ರಿವರ್ ಇನ್ ದಿ ಬ್ಯಾಕ್ಗ್ರೌಂಡ್ ಅಂತ ಎರಡಕ್ಕೂ ಟೈಪ್ ಮಾಡ್ತಾ ಇದೀನಿ. ಸೋ ನೋಡೋಣ ಈಗ ಯಾವುದು ತುಂಬಾ ಬೇಗ ಚೇಂಜ್ ಮಾಡಿ ಇನ್ನ ರಿಯಲಿಸ್ಟಿಕ್ ಆಗಿ ಬರುತ್ತೆ ನಾನು ಹೇಳಿರೋ ತರ ಅಂತ. ಸೊ ಈ ಸೆಕೆಂಡ್ ಟೈಮ್ ಕೂಡ ಜಮೀನಿನೇ ಫಸ್ಟ್ ಇಮೇಜ್ ನ ಜನರೇಟ್ ಮಾಡಿದ್ದು. ಸೋ ನಾನು ಏನು ಫಸ್ಟ್ ಇಮೇಜ್ನ ಜನರೇಟ್ ಮಾಡಿತ್ತು ನೋಡಿ ಸೇಮ್ ಹಂಗೆ ಇದೆ ಎಲ್ಲ ಕೂಡ ನಾನ ನಾನ ಮತ್ತೆ ಎಕ್ಸ್ಟ್ರಾ ಏನು ಚೇಂಜಸ್ ಏನು ಹೇಳಿದ್ದೆ ಒಂದು ನದಿ ರಿವರ್ ನ ಬ್ಯಾಕ್ಗ್ರೌಂಡ್ ಅಲ್ಲಿ ಆಡ್ ಮಾಡಬೇಕು ಅಂತ ನೀವು ಅಬ್ಸರ್ವ್ ಮಾಡಿ ಇದು ಮೇಲ್ಗಡೆ ಇರುವಂತ ಇಮೇಜ್ ನಾನು ಫಸ್ಟ್ ಜನರೇಟ್ ಮಾಡಿದ್ದು ಅದಕ್ಕೆ ನಾನು ರಿವರ್ ಬ್ಯಾಕ್ಗ್ರೌಂಡ್ ಹಾಕಿ ಅಂದಿದ ತಕ್ಷಣ ಈ ತರ ಇದೆ ಡಿಫರೆನ್ಸ್ ಬಟ್ ಚಾರ್ಜ್ ಜಿಪಿಟಿ ಇನ್ನು ಜನರೇಟ್ ಮಾಡಿಲ್ಲ.

ಇಲ್ಲೇ ಇದೆ ಡಿಫರೆನ್ಸ್ ಏತಕ್ಕೆ ಎಲ್ಲ ಕೂಡ ಚಾರ್ಜ್ ಜೆಪಿಡಿ ನ ಬಿಟ್ಟು ಜಮೀನಿ ಕಡೆ ಹೋಗ್ತಾ ಇದ್ದಾರೆ ಅಂತ ಯಾಕಂದ್ರೆ ನಾನು ಲಾಸ್ಟ್ ವೀಕ್ ಎಲ್ಲಾ ನನ್ನ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಎ ಇಮೇಜಸ್ ಗಳನ್ನ ಜನರೇಟ್ ಮಾಡಿದ್ದೆ. ಎಲ್ಲಾ ಕೂಡ ಜಮೀನಿನ ಯೂಸ್ ಮಾಡ್ಕೊಂಡು. ಯಾಕಂದ್ರೆ ಆ ಚಾರ್ಜ್ ಜಿಬಿಡಿ ಗೆ ಕಂಪೇರ್ ಮಾಡಿದ್ರೆ ಇದು ತುಂಬಾ ಫಾಸ್ಟ್ ಆಗಿತ್ತು ಅಂತ. ಬಟ್ ನನ್ನ ಎಕ್ಸ್ಪೀರಿಯನ್ಸ್ ಪ್ರಕಾರ ನಾನು ಕೆಲವೊಂದು ಸತಿ YouTube ಥಂಬ್ನೈಲ್ಸ್ ಗೆ ಟೆಕ್ಸ್ಟ್ ಆಗಿರಬಹುದು ಡಿಸ್ಕ್ರಿಪ್ಷನ್ ಆಗಿರಬಹುದು ಸ್ಕ್ರಿಪ್ಟ್ ಆಗಿರಬಹುದು ಅದೆಲ್ಲದಕ್ಕೂ ಕೂಡ ನನಗೆ ಹೆಲ್ಪ್ ಮಾಡಿದ್ದೆ ಚಾರ್ಟ್ ಜಿಪಿಟಿ ಬಟ್ ಇಮೇಜಸ್ ವಿಷಯಕ್ಕೆ ಬಂದ್ರೆ ಯಾಕೋ ಜಮಿನಿ ಚಾರ್ಟ್ ಜಿಪಿಟಿನ ಸೈಡ್ ಹೊಡೆಯೋ ತರ ಇದೆ ಸೋ ಇನ್ನು ಬಂದೇ ಇಲ್ಲ ಇದು ಚಾರ್ಟ್ ಜಿಪಿಟಿಲ್ಲಿ ಸೆಕೆಂಡ್ ಟೈಮ್ ನಾನು ಚೇಂಜಸ್ ಹೇಳಿದ್ದಾಗ ಅವಾಗಿಂದ ತುಂಬಾ ಹೊತ್ತಾಯ್ತು ಚಾರ್ಜ್ ಜಿಪಿಟಿ ಇನ್ನು ಲೋಡ್ ಆಗ್ತಾನೆ ಇದೆ ಜಮಿನಿ ಆಲ್ರೆಡಿ ಸೆಕೆಂಡ್ ಟೈಮ್ ಕೂಡ ಚೇಂಜಸ್ ಏನೇನು ಹೇಳಿದ್ವಿ ಅವೆಲ್ಲ ರೆಡಿ ಮಾಡ್ಕೊಂಡಿದೆ ಸೋ ಸೊ ನಾವು ಜಾಸ್ತಿ ಟೈಮ್ ವೇಸ್ಟ್ ಮಾಡೋದು ಬೇಡ ಸೊ ನಾವು ಜಮೀನಿಗೆ ಇನ್ನೊಂದು ಟೆಸ್ಟ್ ನ ಮಾಡೋಣ ಅದೇನು ಅಂದ್ರೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೆಂಡ್ ಆಗ್ತಿರುವಂತ ಟೆಸ್ಟ್ ಏನಂದ್ರೆ ನಮ್ಮ ಫೋಟೋ ಹಾಕ್ಬಿಟ್ಟು ಅದನ್ನ ಬೇರೆ ನಮಗೆ ಯಾವ ತರ ಬೇಕೋ ಆ ತರ ಆ ಚೇಂಜಸ್ ಮಾಡ್ಕೋಬಹುದು ಅಂತ ಈಗ ಫಾರ್ ಎಕ್ಸಾಂಪಲ್ ಒಂದು ಪ್ರಾಂಟ್ ನ ನಾನು ಆಲ್ರೆಡಿ ಎರಡು ಫೋನ್ ನಲ್ಲಿ ಕಾಪಿ ಮಾಡ್ಕೊಂಡಿದೀನಿ ಕ್ರಿಯೇಟ್ ಎ ರೆಟ್ರೋ ಗ್ರೈನಿ ಇಮೇಜ್ ಅಂತ ಅಂದ್ರೆ 90ಸ್ ಅಲ್ಲಿ ಇರುವಂತ ಒಂದು ಫೀಲ್ ಬೇಕಾಗಿರುತ್ತೆ ಆ ಒಂದು ನನಗೆ ಫೋಟೋಗೆ ಸೋ ಆ ತರ ಫೀಲ್ ಇರುವಂತ ಒಂದು ಫೋಟೋನ ನಾನು ಜನರೇಟ್ ಮಾಡಬೇಕು ಅಂತ ಚಾರ್ಜ್ ಜಿಪಿಗೆ ಫುಲ್ ಪ್ರಾಂಟ್ ಹಾಕಿದೀನಿ. ಸೋ ಚಾರ್ಜ್ ಜಿಪಿಟಿ ನಾನು ಏನು ಚೇಂಜಸ್ ಹೇಳಿದೀನೋ ಅದನ್ನ ಫಸ್ಟ್ ಮುಗಿಸ್ಕೊ ಬಂದ್ಮೇಲೆ ಸೋ ಇದನ್ನ ಕೊಡ್ತೀನಿ. ಸೋ ಸೆಕೆಂಡ್ ಟೈಮ್ ಅದದು ಸೆಕೆಂಡ್ ಅಲ್ಲಿ ಫೇಲ್ ಆಗ್ಬಿಟ್ಟಿದೆ ಅದು. ಸೋ ಈಗ ನಂದೊಂದು ಫೋಟೋ ಅಪ್ಲೋಡ್ ಮಾಡ್ಬೇಕು ಅಪ್ಲೋಡ್ ಮಾಡ್ತಾ ಇದೀನಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments