ವಿಶ್ವದ ಅತ್ಯದ್ಭುತ ನಿರ್ಮಾಣಗಳ ಬಗ್ಗೆ ಮಾತನಾಡುವಾಗ ಮೊದಲಿಗೆ ನಮಗೆ ಅಮೆರಿಕ ನೆನಪಿಗೆ ಬರುತ್ತೆ ಆದರೆ ಈಗ ಪರಿಸ್ಥಿತಿ ಬದಲಾಗಿದೆ ಚೀನಾ ನಿರ್ಮಿಸುತ್ತಿರುವ ಮೆಗಾ ಯೋಜನೆಗಳನ್ನ ನೋಡಿ ಅಮೆರಿಕಾದ ಇಂಜಿನಿಯರ್ಗಳು ದಿಗ್ಭ್ರಮೆಗೊಳ್ಳುತ್ತಿದ್ದಾರೆ ಇಂದು ಆ ದೇಶದ ದಿಕ್ಕನ್ನೇ ಬದಲಾಯಿಸುವುದಷ್ಟೇ ಅಲ್ಲದೆ ನಥಿಂಗ್ ಇಸ್ ಇಂಪಾಸಿಬಲ್ ಅಂತ ವಿಶ್ವಕ್ಕೆ ತೋರಿಸ್ತಿವೆ ಆದರೆ ಅವುಗಳನ್ನ ನೋಡುವ ಮೊದಲು ನಂಬರ್ ಒನ್ ಅಂಡರ್ವಾಟರ್ ಟನೆಲ್ಸ್ ವಿಶ್ವದ ಶ್ರೇಷ್ಠರು ಸಹ ಇದು ಅಸಾಧ್ಯ ಎಂದು ಭಾವಿಸಿದ ಕೆಲಸವನ್ನ ಚೀನಾ ಮಾಡಿ ತೋರಿಸಿದೆ ಅದೇ ಚೀನಾದ ಅಂಡರ್ಸೀ ವಾಟರ್ ಟನೆಲ್ಗಳು ಇಲ್ಲಿ ನಾವು ಮಾತನಾಡ್ತಾ ಇರೋದು ಹಾಂಗ್ಕಾಂಗ್ ಜಹೈ ಮಕಾವು ಸೇತುವೆಯ ಕೆಳಗಡೆ ನಿರ್ಮಿಸಲಾದ ಟನೆಲ್ಗಳ ಬಗ್ಗೆ ಸಮುದ್ರದ ಒಡಲಲ್ಲಿ 33 ದೈತ್ಯ ಟನೆಲ್ ಭಾಗಗಳನ್ನ ಜೋಡಿಸಿ ಈ ಟನೆಲ್ಗಳನ್ನ ನಿರ್ಮಿಸಲಾಗಿದೆ ಈ ಪ್ರತಿಯೊಂದು ಭಾಗ ಎಂಟು ಅಂತಸ್ತಿನ ಕಟ್ಟಡದಷ್ಟು ಎತ್ತರವಿದ್ದು 80 9ಸಾ ಟನ್ ತೂಕವನ್ನ ಹೊಂದಿರುತ್ತೆ ಇದನ್ನ ನೋಡಿ ಅಮೆರಿಕಾದ ತಜ್ಞರು ಈ ಟನ್ನಲ್ ಕೆಲವೇ ವರ್ಷಗಳಿಗೆ ನಾಶವಾಗುತ್ತೆ ಅಂತ ಗೇಲಿ ಮಾಡಿದ್ದರು ಆದರೆ ಚೀನಾ ಅವರ ಸಂಶಯಗಳನ್ನ ತಪ್ಪೆಂದು ಸಾಬಿತು ಪಡಿಸಿತು ಅವರು ಕಾಂಪೋಸಿಟ್ ಫೌಂಡೇಶನ್ ಟ್ರೀಟ್ಮೆಂಟ್ ಎಂಬ ತಂತ್ರವನ್ನ ಕಂಡುಹಿಡಿದು ಸಮುದ್ರದ ಮೃದುವಾದ ಮಣ್ಣನ್ನ ಕಲ್ಲಿನಂತೆ ಗಟ್ಟಿಯಾಗಿಸಿದರು ಯಾಕೆಂದ್ರೆ ಈ ಟನೆಲ್ ಭಾಗ ತುಂಬಾ ಗಟ್ಟಿಯಾಗಿ ನಿಲ್ಬೇಕು ಅಂತ ಆದರೆ ನಿಜವಾದ ಸಮಸ್ಯೆ 2017 ರಲ್ಲಿ ಶುರುವಾಗುತ್ತೆ ಟನೆಲ್ನ ಎರಡು ಭಾಗಗಳು ಸಮುದ್ರದ ಪ್ರವಾಹಕ್ಕೆ 3 ಸೆಂಟಿಮೀಟ ನಷ್ಟು ಜಾಗದಿಂದ ಪಕ್ಕಕ್ಕೆ ಸರಿದವು ಒಂದೇ ಕ್ಷಣದಲ್ಲಿ ಯೋಜನೆಯಎಲ್ಲವೂ ನಾಶವಾಗಿಬಿಟ್ಟಿತು ಎಂದು ಭಾವಿಸಿದರು ಆದರೆ ಚೀನಾ ತಯಾರಿಸಿದ ಡೈನಾಮಿಕ್ ಹೈಡ್ರಾಲಿಕ್ ಸಿಸ್ಟಮ್ 15 ನಿಮಿಷಗಳಲ್ಲಿ ಈ ಭಾಗಗಳನ್ನ ಮಿಲಿಮೀಟರ್ನ ಲೆಕ್ಕದಲ್ಲಿ ಸರಿಪಡಿಸಿತು ಇದರಿಂದ ವಿಶ್ವದ ಇಂಜಿನಿಯರ್ಗಳು ಇದೊಂದು ಹೊಸ ಯುಗದ ಆರಂಭ ಎಂದರು ಇಂದು ಇದು ವಿಶ್ವದ ಅತಿ ದೊಡ್ಡ ಅಂಡರ್ಸೀ ಟನ್ನಲ್ ಆಗಿದೆ ಇದು ಚೀನಾದ ಬುದ್ಧಿವಂತಿಕೆ ಧೈರ್ಯ ಕಠಿಣ ಪರಿಶ್ರಮ ಮತ್ತೆ ಅವರ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಜೀವಂತ ಸಾಕ್ಷಿ ನಂಬರ್ ಟು ಫ್ಲೋಟಿಂಗ್ ಸಿಟೀಸ್ ಸಮುದ್ರದಲ್ಲಿ ತೇಲುವ ನಗರವನ್ನ ಊಹಿಸಿಕೊಂಡರೆನೆ ರೋಮಾಂಚನವಾಗ್ತಿದೆ ಅಲ್ವಾ ಒಂದು ನಗರವೆಲ್ಲ ಭೂಮಿ ಮೇಲೆ ಇರದೆ ಸಮುದ್ರದ ನೀರಿನ ಮೇಲೆ ತೇಲುತದೆ ಈ ಊಹೆಯನ್ನ ಚೀನಾ ನಿಜ ಮಾಡಲು ಹೊರಟಿದೆ ಚೀನಾ ಈ ಯೋಜನೆಯನ್ನ ಕೈಗೊಳ್ಳಲು ಕಾರಣವೇನೆಂದರೆ ಚೀನಾದಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
ಆ ಹೆಚ್ಚುವ ಜನಸಂಖ್ಯೆಗೆ ವಾಸಿಸಲು ಭೂಮಿ ಸಾಕಾಗ್ತಿಲ್ಲ ಇದಕ್ಕೆ ಪರಿಹಾರವಾಗಿ ಚೀನಾ ಕೈಗೊಂಡಿರುವ ನಿರ್ಮಾಣವೇ ಫ್ಲೋಟಿಂಗ್ ಸಿಟೀಸ್ ಒಂದು ನಗರವನ್ನ ಸಮುದ್ರದ ಮೇಲೆ ತೇಲುವಂತೆ ಯಾಕೆ ಮಾಡಬಾರದು ಎಂದು ಅವರು ಯೋಚಿಸಿದರು ಚೀನಾದ ಇಂಜಿನಿಯರ್ಗಳು ಮತ್ತೆ ವಿಜ್ಞಾನಿಗಳು ಒಟ್ಟಾಗಿ ಎಂತಹ ಡಿಸೈನ್ ಮಾಡಿದ್ದಾರೆ ಅಂದ್ರೆ ಇದು ಸಮುದ್ರದ ಸುನಾಮಿಗಳನ್ನ ತಡೆದುಕೊಳ್ಳಬಲ್ಲದು ಈ ನಗರಗಳನ್ನ ಸಾಮಾನ್ಯವಾಗಿ ಅಲ್ಲದೆ ದೊಡ್ಡ ದೊಡ್ಡ ಸ್ಟೀಲ್ ಕಾಂಕ್ರೀಟ್ ಪ್ಲಾಟ್ಫಾರ್ಮ್ ಮೇಲೆ ನಿರ್ಮಿಸಲಾಗುತ್ತದೆ ಈ ಪ್ಲಾಟ್ಫಾರ್ಮ್ ಗಳನ್ನ ಒಟ್ಟುಗೂಡಿಸಿ ಒಂದು ನಗರವಾಗಿ ಪರಿವರ್ತಿಸಲಾಗುತ್ತದೆ ಇದರಲ್ಲಿ ಮನೆಗಳು ಶಾಲೆಗಳು ಆಸ್ಪತ್ರೆಗಳು ಶಾಪಿಂಗ್ ಮಾಲ್ಗಳು ಎಲ್ಲವೂ ಇರುತ್ತವೆ ಇದರ ವಿಶೇಷತೆ ಏನೆಂದರೆ ಇದಕ್ಕೆ ಬೇಕಾದ ವಿದ್ಯುತ್ನ್ನ ಸಹ ಇವೇ ಉತ್ಪಾದ ಉಪದಿಸಿಕೊಳ್ಳುತ್ತವೆ ಉದಾಹರಣೆಗೆ ಸಮುದ್ರದ ಅಲೆಗಳು ಮತ್ತೆ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ ನೀರನ್ನ ಶುದ್ಧೀಕರಿಸಲು ವಿಶೇಷ ಪ್ಲಾಂಟ್ನ ನಿರ್ಮಿಸಲಾಗುತ್ತದೆ ನೀರಿನ ಮೇಲೆ ತೇಲುವ ನಗರಗಳಲ್ಲಿ ಭವಿಷ್ಯ ಹೇಗಿರುತ್ತದೆ ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ನಂಬರ್ ತ್ರೀ ಬುಲೆಟ್ ಟ್ರೈನ್ ನೆಟ್ವರ್ಕ್ ಈ ವಿಷಯ ನಿಮಗೆ ಈಗಾಗಲೇ ತಿಳಿದಿರಬಹುದು ಅಮೆರಿಕಾದಂತಹ ದೊಡ್ಡ ದೇಶಗಳು ಹಲವು ವರ್ಷಗಳ ಹಿಂದೆಯೇ ಬುಲೆಟ್ ಟ್ರೈನ್ನ ಕನಸು ಕಂಡಿದ್ದವು ಕ್ಯಾಲಿಫೋರ್ನಿಯಾದ ಹೈ ಸ್ಪೀಡ್ ರೈಲಿ ಯೋಜನೆಯನ್ನ 2008 ರಲ್ಲಿ ಆರಂಭಿಸಲಾಯಿತು 2020ರ ವೇಳೆಗೆ ಇದು ಪೂರ್ಣಗೊಳ್ಳುತ್ತೆ ಎಂದು ಕೇವಲ 33 ಬಿಲಿಯನ್ ಡಾಲರ್ ನೊಂದಿಗೆ ಲಾಸ್ ಏಂಜೆಲಸ್ ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಕೆಲವೇ ಗಂಟೆಗಳಲ್ಲಿ ತಲುಪಬಹುದು ಎಂದು ಹೇಳಿದ್ದರು ಆದರೆ ಈಗ ನೋಡಿದ್ರೆ ಹಲವಾರು ವರ್ಷಗಳು ಕಳೆದರು ಸಹ ಆ ಯೋಜನೆ ಇನ್ನು ಪೂರ್ಣಗೊಂಡಿಲ್ಲ ಇದರ ಬಜೆಟ್ 128 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ ಬಹುಶಃ ಮುಂದಿನ ಜನರೇಷನ್ ಸಹ ಈ ಬುಲೆಟ್ ಟ್ರೈನ್ ನಲ್ಲಿ ಪ್ರಯಾಣಿಸುತ್ತಾರ ಇಲ್ವಾ ಎಂಬುವುದು ಖಚಿತವಿಲ್ಲ ಅದೇ ಸಮಯದಲ್ಲಿ 2008 ರಲ್ಲಿ ಚೀನಾ ತನ್ನ ಮೊದಲ ಹೈ ಸ್ಪೀಡ್ ರೈಲ್ ನೆಟ್ವರ್ಕ್ ಅನ್ನ ಬೀಜಿಂಗ್ ನಿಂದ ಟಿಯಾಂಜಿನ್ಗೆ ಆರಂಭಿಸಿತು ಕೇವಲ ಕೆಲವೇ ವರ್ಷಗಳಲ್ಲಿ ಚೀನಾ 40ಸಾ ಕಿಲೋಮೀಟ ಉದ್ದದ ಹೈ ಸ್ಪೀಡ್ ರೈಲ್ ನೆಟ್ವರ್ಕ್ ಅನ್ನ ನಿರ್ಮಿಸಿತು ಅಂದ್ರೆ ಇದು ಭೂಮಿಯ ಸುತ್ತಳತೆಯ ನಾಲ್ಕನೇ ಒಂದು ಭಾಗ ಚೀನಾದ ರೈಲುಗಳು ಗಂಟೆಗೆ 421 ಕಿಲೋಮೀಟ ವೇಗದಲ್ಲಿ ಮುನ್ನುಗುತ್ತವೆ ಅಮೆರಿಕಾದಲ್ಲಿ ಒಂದು ಕಿಲೋಮೀಟ ರೈಲ್ವೆ ಲೈನ್ ನಿರ್ಮಿಸಲು ಬೇಕಾದ ಖರ್ಚಿನಲ್ಲಿ ಚೀನಾ 5 ಕಿಲೋಮೀಟ ನಿರ್ಮಿಸುತ್ತದೆ.
ಚೀನಾದ ಇಂಜಿನಿಯರ್ಗಳು ಕಲ್ಲಿನಂತೆ ಗಡ್ಡೆಗಟ್ಟುವ ಬೆಟ್ಟಗಳಿಂದ ಮರಳುಗಾಡಿನ ಪ್ರದೇಶಗಳವರೆಗೆ ಎಲ್ಲರೂ ಭಯಪಡುವ ಸ್ಥಳಗಳಲ್ಲೂ ಸಹ ರೈಲು ಮಾರ್ಗಗಳನ್ನ ಹಾಕಿದ್ದಾರೆ ಅದಕ್ಕಾಗಿ ಚೀನಾದ ರೈಲು ನೆಟ್ವರ್ಕ್ ವಿಶ್ವದಲ್ಲೇ ಅತಿ ದೊಡ್ಡದು ಮತ್ತೆ ಅತ್ಯಂತ ವೇಗವಾದದ್ದು ಸಹ ಅಮೆರಿಕಾ ದೇಶ ಒಂದು ರೈಲ್ವೆ ಲೈನ್ನ್ನ ಪೂರ್ಣಗೊಳಿಸಲು ದಶಕಗಳನ್ನ ತೆಗೆದುಕೊಂಡರೆ ಚೀನಾ ಪ್ರತಿವರ್ಷ ನೂರಾರು ಕಿಲೋಮೀಟರ್ನ ಹೊಸ ರೈಲುಗಳನ್ನ ಹಾಕ್ತದೆ ಇದೆ ಚೀನಾವನ್ನ ಇನ್ಫ್ರಾಸ್ಟ್ರಕ್ಚರ್ ಅಲ್ಲಿ ನಂಬರ್ ಒನ್ ಆಗಿ ನಿಲ್ಲಿಸುತ್ತದೆ ಇದರ ಜೊತೆಗೆ ಚೀನಾದ ಜಿಯಾಂಗನ್ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಜಿಯಾಂಜಂಗ್ ರೈಲ್ವೆ ಸ್ಟೇಷನ್ ಒಂದು ದೊಡ್ಡ ಕಲಾಕೃತಿ ಎಂತಿದೆ ಇದು ಏಷ್ಯಾದ ಅತಿ ದೊಡ್ಡ ಹೈ ಸ್ಪೀಡ್ ರೈಲ್ವೆ ಸ್ಟೇಷನ್ ಎಂದು ಗುರುತಿಸಲ್ಪಟ್ಟಿದೆ. ಸುಮಾರು 4ಲ72,000 ಚದರ ಕಿಲೋಮೀಟ ವಿಸ್ತೀರ್ಣದಲ್ಲಿರುವ ಈ ಸ್ಟೇಷನ್ನ ಡಿಸೈನ್ ನೆಕ್ಸ್ಟ್ ಲೆವೆಲ್ ಅಲ್ಲಿರುತ್ತೆ. ಇದರ ಮೇಲ್ಚಾವಣಿ ನೀರಿನ ಹನಿಯ ಆಕಾರದಲ್ಲಿರುತ್ತೆ. ಇದು ಜಿಯಾಂಗ್ನ ವಾಟರ್ ಕಲ್ಚರ್ ಗೆ ಸಂಕೇತವಾಗಿದೆ. ಇದು ಕೇವಲ ಸೈಜ್ನಲ್ಲಿ ಮಾತ್ರವಲ್ಲ ಟೆಕ್ನಾಲಜಿಯಲ್ಲೂ ತುಂಬಾ ಮುಂದುವರೆದಿದೆ. ಈ ಸ್ಟೇಷನ್ ನಿರ್ಮಾಣಕ್ಕೆ ಫೇರ್ ಫೇಸ್ಡ್ ಕಾಂಕ್ರೀಟ್ ನಂತಹ ಲೇಟೆಸ್ಟ್ ಟೆಕ್ನಾಲಜಿಯನ್ನ ಬಳಸಿದ್ದಾರೆ ಸ್ಟೇಷನ್ನ ಎಲ್ಲಾ ಸಿಸ್ಟಮ್ಗಳು ಡಿಜಿಟಲ್ ಮ್ಯಾನೇಜ್ಮೆಂಟ್ ಮೂಲಕವೇ ಕಂಟ್ರೋಲ್ ಆಗ್ತವೆ ಇದರಿಂದ ಟ್ರಾವೆಲ್ ಟೈಮ್ ಗಣನೀಯವಾಗಿ ಕಡಿಮೆಯಾಗ್ತದೆ.
ನಂಬರ್ ಫೋರ್ ಚೀನಾ ಬ್ರಿಡ್ಜಸ್ ಚೀನಾದ ಇಂಜಿನಿಯರ್ಗಳು ತಮ್ಮ ಸೇತುವೆಗಳ ನಿರ್ಮಾಣದಲ್ಲಿ ವಿಶ್ವವನ್ನೇ ಬೆರಗಾಗಿಸುತ್ತಿದ್ದಾರೆ ಸೇತುವೆಗಳು ಕೇವಲ ಎರಡು ತುದಿಗಳನ್ನ ಜೋಡಿಸುವುದಷ್ಟೇ ಅಲ್ಲ ಒಂದು ದೇಶದ ಸಾಮರ್ಥ್ಯವನ್ನು ತೋರಿಸುತ್ತವೆ ಅಮೆರಿಕಾ ಇಂದಿಗೂ ತನ್ನ ಗೋಲ್ಡನ್ ಗೇಟ್ ಸೇತುವೆಯ ಬಗ್ಗೆ ಹೆಮ್ಮೆ ಪಡುತ್ತದೆ ಇದು ಎಷ್ಟು ಫೇಮಸ್ ಅನ್ನೋದನ್ನ ನೀವು ಅನೇಕ ಸಿನಿಮಾಗಳಲ್ಲಿ ನೋಡಿರಬಹುದು ಆದರೆ ಅಮೆರಿಕಾದ 42% ಸೇತುವೆಗಳು ತಮ್ಮ ಲೈಫ್ ಟೈಮ್ ಗಿಂತಲೂ ತುಂಬಾ ಹಳೆಯವು ಇವು ಈಗ ದುರ್ಬಲವಾಗಿವೆ ಇದರಿಂದ ಪ್ರತಿವರ್ಷ ಟ್ರಿಲಿಯನ್ ಡಾಲರ್ನ ನಷ್ಟವಾಗ್ತಿದೆ ಆದರೆ ಚೀನಾದಲ್ಲಿ ವಿಶ್ವದ ಅತಿ ಉದ್ದದ 10 ಸೀ ಬ್ರಿಡ್ಜ್ಗಳಲ್ಲಿ ಎಂಟು ಬ್ರಿಡ್ಜಸ್ ಚೀನಾದಲ್ಲೇ ಇವೆ ಇದು ಕೇವಲ ಯಾದೃಚಿಕವಲ್ಲ ಅವರ ಪ್ಲಾನಿಂಗ್ ಮತ್ತೆ ಡೆವಲಪ್ಮೆಂಟ್ಗೆ ಸಾಕ್ಷಿಯಾಗಿದೆ ಅಮೆರಿಕಾದಲ್ಲಿ ಒಂದು ಸಾಮಾನ್ಯ ಸೇತುವೆಯನ್ನ ನಿರ್ಮಿಸಲು ಏಳರಿಂದ 10 ವರ್ಷಗಳು ಬೇಕಾದರೆ ಚೀನಾ ಆಧುನಿಕ ಗುಣಮಟ್ಟದ ತಂತ್ರಜ್ಞಾನದೊಂದಿಗೆ ದಾಖಲೆಗಳನ್ನ ಧ್ವಂಸ ಮಾಡುತ್ತಿದೆ ಇದರ ಸಹಾಯದಿಂದ ಸಾವಿರಾರು ಟನ್ ತೂಕದ ಸೇತುವೆಯ ಭಾಗವನ್ನ ಕೇವಲ 90 ನಿಮಿಷಗಳಲ್ಲಿ ಜೋಡಿಸಲಾಗಿದೆ ಒಬ್ಬ ಅಮೆರಿಕ ವ್ಯಕ್ತಿ ಚೀನಾದಲ್ಲಿ ಒಂದು ಗಂಟೆಗೆ 24 ಗಂಟೆಗಳಿಗಿಂತ ಹೆಚ್ಚು ಸಮಯ ಇದೆಯಾ ಅಂತ ಕಾಮೆಂಟ್ ಮಾಡಿದ್ದಾನೆ ಯಾಕಂದ್ರೆ ಚೀನಾ ಅಷ್ಟು ವೇಗವಾಗಿ ಕೆಲಸ ಮಾಡುತ್ತದೆ ಅಂತ ಅರ್ಥ ಅವರ ವೇಗ ನಿಜಕ್ಕೂ ಬುಲೆಟ್ ಸ್ಪೀಡ್ ನಂತಿದೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಾಂಗ್ಕಾಂಗ್ ಜಹಾಯ ಮಕಾವೋ ಬ್ರಿಡ್ಜ್ 55 ಕಿಲೋಮೀಟ ಉದ್ದದ ಈ ಬ್ರಿಡ್ಜ್ ಕೇವಲ ರೋಡ್ ಅಲ್ಲ ಇದು ಇಂಜಿನಿಯರ್ಗಳ ಒಂದು ಅದ್ಭುತ ಎಂದೇ ಹೇಳಬೇಕು ಇದರ ನಿರ್ಮಾಣದಲ್ಲಿ 4ಸಾವಿರ ಕಂಪನಿಗಳು ಸಾವಿರಾರು ಇಂಜಿನಿಯರ್ಗಳು ಭಾಗವಹಿಸಿದ್ದಾರೆ ಈ ಬ್ರಿಡ್ಜ್ ಎಷ್ಟು ಗಟ್ಟಿ ಎಂದರೆಮೂರು ಲಕ್ಷ ಟನ್ ತೂಕದ ಹಡಗು ಡಿಕ್ಕಿ ಹೊಡೆದರು ಸಹ ಇದು ಗಟ್ಟಿಯಾಗಿ ನಿಲ್ತದೆ ಚಂಡಮಾರುತಗಳು ಭೂಕಂಪಗಳು ಸುನಾಮಿಗಳನ್ನ ಸಹ ಇದು ತಡೆದುಕೊಳ್ಳಬಲ್ಲದು ಇದಕ್ಕಾಗಿ ವಿಶ್ವವು ಚೀನಾ ಕೇವಲ ಬ್ರಿಡ್ಜ್ಗಳನ್ನ ನಿರ್ಮಿಸುತ್ತಿಲ್ಲ ಚರಿತ್ರೆಯನ್ನ ಸೃಷ್ಟಿಸುತ್ತಿದೆ ಎಂದು ಒಪ್ಪಿಕೊಳ್ಳುತ್ತಿದೆ.
ಈಗ ನಾವು ಶಕ್ತಿಯ ಬಗ್ಗೆ ಮಾತನಾಡೋಣ ಈ ಶಕ್ತಿ ಶತಮಾನಗಳಿಂದ ಮನುಷ್ಯರನ್ನ ಆಶ್ಚರ್ಯಗೊಳಿಸುತ್ತಿದೆ ಅದೇ ನೀರಿನ ಶಕ್ತಿ ಶತಮಾನಗಳಿಂದ ಡ್ಯಾಮ್ಸ್ ಮತ್ತೆ ಹೈಡ್ರೋ ಸ್ಟೇಷನ್ ಯಾವುದೇ ದೇಶಕ್ಕಾದರೂ ಹೆಮ್ಮೆಯ ವಿಷಯವಾಗುತ್ತವೆ ಅಮೆರಿಕಾ ಒಂದು ಕಾಲದಲ್ಲಿ ತನ್ನ ಹೂವರ್ ಡ್ಯಾಮ್ ಬಗ್ಗೆ ಗರ್ವದಿಂದ ಮಾತನಾಡ್ತಿತ್ತು ಅದು ನಿಜಕ್ಕೂ ಒಂದು ಇಂಜಿನಿಯರಿಂಗ್ ಅದ್ಭುತವಾಗಿತ್ತು ಆದರೆ ಈಗ ಕಾಲ ಬದಲಾಗಿದೆ ಚೀನಾ ಈಗ ಎಂತಹ ಪವರ್ಫುಲ್ ಡ್ಯಾಮ್ಗಳನ್ನ ನಿರ್ಮಿಸುತ್ತಿದೆ ಅಂದ್ರೆ ಅವು ಹೂವರ್ ಡ್ಯಾಮ್ ಅನ್ನ ಹಿಂದಿಕ್ಕಿವೆ ಅದೇ ಬೈಹಟನ್ ಹೈಡ್ರೋ ಪವರ್ ಸ್ಟೇಷನ್ ಈ ಕಟ್ಟಡವು ಸಾಮಾನ್ಯ ಡ್ಯಾಮ್ ಅಲ್ಲ ಇದೊಂದು ಸಾಮ್ರಾಜ್ಯ ಇದರಲ್ಲಿ 250 ಕಿಲೋಮೀಟ ಉದ್ದದ ಸುರಂಗಗಳಿವೆ ಇದು ಎಷ್ಟು ದೊಡ್ಡದೆ ಅಂದ್ರೆ 300 ಎಂಪೈರ್ ಸ್ಟೇಟ್ ಬಿಲ್ಡಿಂಗ್ ಗಳನ್ನ ಒಂದರ ಮೇಲೊಂದು ಇರಿಸಿದರೆ ಎಷ್ಟು ದೊಡ್ಡದಾಗ್ತದೆಯೋ ಅದಕ್ಕೆ ಸಮಾನ ಇದರ ಒಂದು ದೊಡ್ಡ ರೂಮ್ 438ಮೀಟರ್ ಉದ್ದ 34ಮೀಟರ್ ಅಗಲ ಮತ್ತೆ ಎತ್ತರ ಸುಮಾರು 90ಮೀಟರ್ ಅಷ್ಟಇರುತ್ತೆ ಅಂದ್ರೆ ಈ ಹಾಲಲ್ಲಿ 13 ಬೋಯಿಂಗ್ ವಿಮಾನಗಳನ್ನ ಸುಲಭವಾಗಿ ಪಾರ್ಕ್ ಮಾಡಬಹುದು ಇನ್ನು ವಿದ್ಯುತ್ ಉತ್ಪಾದನೆಯ ಬಗ್ಗೆ ಮಾತನಾಡಿದ್ರೆ ಈ ಡ್ಯಾಮ್ ಹೂವರ್ ಡ್ಯಾಮ್ ಗಿಂತ ಮೂರು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುತ್ತದೆ ಅಂದರೆ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯ ಇದಕ್ಕಿದೆ ಆಶ್ಚರ್ಯಕರ ಸಂಗತಿ ಏನೆಂದರೆ ಅಮೆರಿಕಾಗೆ ಸಾಧ್ಯವಾಗದ ಕೆಲಸವನ್ನ ಚೀನಾ ಈ ಹೈಡ್ರೋ ಪವರ್ ಸ್ಟೇಷನ್ನ ಅಂದುಕೊಂಡ ಸಮಯಕ್ಕೆ ನಿರ್ಮಿಸಿ ವಿಶ್ವಕ್ಕೆ ತೋರಿಸಿತು ಯಾರು ನಿಜವಾದ ಹೀರೋ ಎಂದು ಈ ಡ್ಯಾಮ್ ಕೇವಲ ವಿದ್ಯುತ್ ಉತ್ಪಾದಿಸುವುದಷ್ಟೇ ಅಲ್ಲದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ತಮ್ಮ ದೇಶಕ್ಕೆ ನೀರನ್ನು ಒದಗಿಸುತ್ತದೆ ಈ ಕಾರಣದಿಂದಲೇ ಚೀನಾ ಇಂದು ಅಗ್ರರಾಷ್ಟ್ರವಾಗಿ ಮಾರ್ಪಡಲು ಕಾಲಿಡುತ್ತಿದೆ ಹಾಗೇನೇ ಇತರ ದೇಶಗಳಿಗೆ ಕಠಿಣ ಶ್ರಮ ಮಾಡಿದರೆ ಬೆಟ್ಟಗಳನ್ನ ಒಡೆಯಬಹುದು ಅಭಿವೃದ್ಧಿಯತ್ತ ಕಾಲಿಡಬಹುದು ಎಂದು ಸಂದೇಶ ನೀಡುತಿದೆ.


