Thursday, January 15, 2026
HomeTech NewsMobile Phonesಚೀನಾ ಸ್ಪೈ ಹಕ್ಕಿಗಳು | ಭಾರತ ನಿರ್ಮಿತ DHRUV64 | ಆಪಲ್ ಫೋಲ್ಡ್ | ರಿಯಲ್‌ಮಿ...

ಚೀನಾ ಸ್ಪೈ ಹಕ್ಕಿಗಳು | ಭಾರತ ನಿರ್ಮಿತ DHRUV64 | ಆಪಲ್ ಫೋಲ್ಡ್ | ರಿಯಲ್‌ಮಿ 16 ಪ್ರೋ+

ನೀವೇನಾದ್ರೂ ಮುಂದಿನ ವರ್ಷ 2026ನೇ ಇಸ್ವಿಯಲ್ಲಿ ಒಂದು ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ನಿಮ್ಮ ಬಡ್ಜೆಟ್ನ್ನ ಸ್ವಲ್ಪ ಜಾಸ್ತಿ ಮಾಡ್ಕೋಬೇಕಾಗುತ್ತೆ ಏನಕ್ಕೆ ಅಂದ್ರೆ ಮುಂದಿನ ವರ್ಷ ಎಲ್ಲಾ ಸ್ಮಾರ್ಟ್ ಫೋನ್ಗಳ ಬೆಲೆ ಜಾಸ್ತಿ ಆಗ್ತಾ ಇದೆ 10ಸಾ ಇರುವಂತ ಫೋನ್ 12 13000 ಆಗಬಹುದು ಫ್ಲಾಗ್ಶಿಪ್ ಫೋನ್ ಅಂತೂ 15 20,000 ರೂಪ ಜಾಸ್ತಿ ಆಗ್ತಾ ಇದೆ. ರೀಸನ್ ತುಂಬಾ ಸಿಂಪಲ್ ಮಾರ್ಕೆಟ್ ಅಲ್ಲಿ ರಾಮ್ ಮತ್ತೆ ಸ್ಟೋರೇಜ್ ಶಾರ್ಟೇಜ್ ತುಂಬಾ ಜಾಸ್ತಿ ಆಗ್ಬಿಟ್ಟಿದೆ ಏನಕ್ಕೆ ಅಂದ್ರೆ ಈ ದೊಡ್ಡ ದೊಡ್ಡ ಎಐ ಕಂಪನಿಗಳು ಚಾಟ್ ಜಿಪಿಟಿ ರೀತಿ ಕಂಪನಿಗಳು ಇರೋ ಬರೋ ಎಲ್ಲಾ ರಾಮ್ ಸ್ಟೋರೇಜ್ನ್ನ ಅವರೇ ಪರ್ಚೇಸ್ ಮಾಡ್ತಾ ಇದ್ದಾರೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಸೋ ಈ ಮ್ಯಾನುಫ್ಯಾಕ್ಚರ್ ಮಾಡುವಂತ ಕಂಪನಿಗಳಿಗೆ ಡಿಮ್ಯಾಂಡ್ ನ ಫುಲ್ ಫಿಲ್ ಮಾಡೋದಕ್ಕೆ ಆಗ್ತಿಲ್ಲ. ಅದರಿಂದ ಪ್ರೈಸ್ ಇನ್ಕ್ರೀಸ್ ಮಾಡಿದಾರೆ. ಸೋ ಈ ಕಾರಣದಿಂದ ಮುಂದಿನ ವರ್ಷ ಸ್ಮಾರ್ಟ್ ಫೋನ್ ಫೀಲ್ಡ್ಗೆ ಒಂದು ಕೆಟ್ಟ ವರ್ಷವಾಗಬಹುದು ಎಲ್ಲಾ ಪ್ರೈಸ್ ಜಾಸ್ತಿ ಆಗುತ್ತೆ. ಬರೀ ಸ್ಮಾರ್ಟ್ ಫೋನ್ ಅಷ್ಟೇ ಅಲ್ಲ ಎಲ್ಲೆಲ್ಲಿ ಈ ಸ್ಟೋರೇಜ್ ರಾಮ್ ಅವಶ್ಯಕತೆ ಇರುತ್ತೆ ಪಿಸಿ ಆಗಿರಬಹುದು ಆಲ್ರೆಡಿ ಪಿಸಿ ಯಲ್ಲಿ ರಾಮ್ ಪ್ರೈಸ್ ನೋಡ್ಬಿಟ್ರೆ ಗಗನಕ್ಕೆ ಕೇರಬಿಟ್ಟಿದೆ ಆಯ್ತಾ ನಾರ್ಮಲಿ ಮೂರು 4000 ರೂಪಾಯ ಇರ್ತಾ ಇದ್ದಂತ ರಾಮ್ ಸ್ಟಿಕ್ ನ ಬೆಲೆ ಈಗ 20000ಕ್ಕೆ ಹೋಗಿದೆ ಆಯ್ತಾ ಮೂರರಿಂದ ನಾಲಕು ಟೈಮ್ ಪ್ರೈಸ್ ಜಾಸ್ತಿ ಆಗ್ಬಿಟ್ಟಿದೆ ಇದು ಲ್ಯಾಪ್ಟಾಪ್ಗೂ ಸಹ ಎಫೆಕ್ಟ್ ಆಗುತ್ತೆ ಲ್ಯಾಪ್ಟಾಪ್ ನ ಪ್ರೈಸ್ ಕೂಡ ಜಾಸ್ತಿ ಆಗಬಹುದು ಅದರ ಜೊತೆಗೆ ಈ ಚಿಪ್ ಮ್ಯಾನುಫ್ಯಾಕ್ಚರಿಂಗ್ ಪ್ರೈಸ್ ನ ಕೂಡ ಜಾಸ್ತಿ ಮಾಡ್ತಾ ಇದ್ದಾರೆ

ಲೇಟೆಸ್ಟ್ ಸ್ನಾಪ್ಡ್ರಾಗನ್ ಪ್ರೊಸೆಸರ್ ಗಳೆಲ್ಲ ಎಕ್ಸ್ಪೆನ್ಸಿವ್ ಆಗಿಬಿಟ್ಟಿದೆ ಆಯ್ತಾ 200 300 ಡಾಲರ್ ಬರಿ ಪ್ರೊಸೆಸರ್ಗೆ ಆಗುತ್ತಂತೆ ಸೋ ಇದೆಲ್ಲದನ್ನು ಕೂಡ ನೋಡ್ಕೊಂಡು 2026 ರಲ್ಲಿ ಮುಂದಿನ ವರ್ಷ ಈ ಸ್ಮಾರ್ಟ್ ಫೋನ್ ಲ್ಯಾಪ್ಟಾಪ್ ಪಿಸಿ ಪ್ರತಿಯೊಂದರ ಬೆಲೆ ಗಗನಕ್ಕೆ ಇರೋದಂತು ಗ್ಯಾರಂಟಿ ಸೋ ತಗೊಳೋರು ಆದಷ್ಟು ಬೇಗ ತಗೊಂಡ್ರೆ ತುಂಬಾ ಒಳ್ಳೆಯದು ನೋಡ್ಕೊಳ್ಳಿ ಆಯ್ತಾ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಚೈನಾದವರು ನಮ್ಮ ದೇಶಕ್ಕೆ ಪಕ್ಷಿಗಳ ಮೇಲೆ ಜಿಪಿಎಸ್ ಟ್ರಾಕರ್ ಆಗಿ ಕಳಿಸಿಕೊಡ್ತಾ ಇದ್ದಾರಂತೆ ಸೋ ಒಂದು ಪಕ್ಷಿ ಸಿಕ್ಕಾಕೊಂಡು ಬಿಟ್ಟಿದೆ ಸಿಗಲ್ ಅಂತ ಅಂತ ಒಂದು ಪಕ್ಷಿ ಅದರ ಮೇಲೆ ಚೈನೀಸ್ ಜಿಪಿಎಸ್ ಅನ್ನ ಅಟ್ಯಾಚ್ ಮಾಡಿದ್ರಂತೆ ಎಲ್ಲಿ ಸಿಗಾಕೊಂಡಿದೆ ಅಂತ ಅಂದ್ರೆ ನಮ್ಮ ಕರ್ನಾಟಕದಲ್ಲಿ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಅಲ್ಲಿ ನೇವಲ್ ಬೇಸಿದೆಯಂತೆ ಅಲ್ಲಿ ಈ ಪಕ್ಷಿ ಸಿಗಾಕೊಂಡು ಬಿಟ್ಟಿದೆ ಇದನ್ನ ಚೈನಾದವರು ಕಳಿಸಿದ್ರ ಪಾಕಿಸ್ತಾನದವರು ಕಳಿಸಿದ್ರ ಗೊತ್ತಿಲ್ಲ ಸೋ ಪಕ್ಷಿ ಮೇಲೇನೋ ಜಿಪಿಎಸ್ ಟ್ರಾಕರ್ ಇತ್ತಂತೆ ಯಪ್ಪ ಪಕ್ಷಿನು ಬಿಡಲ್ವಲ್ಲ ಗುರು ಈ ಚೈನಾದವರು

ಫೈನಲಿ ನಮ್ಮ ದೇಶದಲ್ಲೇ ಮ್ಯಾನುಫ್ಯಾಕ್ಚರ್ ಆಗಿರುವಂತ ಕಂಪ್ಲೀಟ್ಲಿ ಇಂಡಿಜೀನಿಯಸ್ ಪ್ರೊಸೆಸರ್ ನ ಸಿಡಿಎಸಿ ಇದು ಗವರ್ನ ಟೂರ್ನಮೆಂಟ್ ಇಂದ ಆರ್ಗನೈಸೇಷನ್ ಇವರು ಲಾಂಚ್ ಮಾಡಿದ್ದಾರೆ ಇದು ಒಂದು gಿಗಾಹ್ ನ 64 ಬಿಟ್ ಪ್ರೊಸೆಸರ್ ಆಯ್ತ ಡ್ಯುಯಲ್ ಕೋರ್ ಪ್ರೋಸೆಸರ್ ಇದನ್ನ 28 ನ್ಯಾಯಾನೋಮೀಟರ್ ಟೆಕ್ನಾಲಜಿಯೊಂದಿಗೆ ಬಿಲ್ಡ್ ಮಾಡಿದ್ದಾರೆ 28 ನ್ಯಾಯಾನೋಮೀಟರ್ ನಮ್ಮ ದೇಶದ ಲೆವೆಲ್ಗೆ ಬಿಗಿನರ್ಸ್ಗೆ ತುಂಬಾ ದೊಡ್ಡ ವಿಷಯನೇ ಆಯ್ತಾ ಇದನ್ನ ಧ್ರುವ 64 ಅಂತ ಕರೀತಾ ಇದ್ದಾರೆ ಸೋ ಇದು ಓಪನ್ ಸೋರ್ಸ್ ಆಗಿರುವಂತ ರೈಸ್ ವಿ ಆರ್ಕಿಟೆಕ್ಚರ್ ನೊಂದಿಗೆ ಬಿಲ್ಡ್ ಆಗಿರುವಂತದ್ದು ಇದು ಓಪನ್ ಸೋರ್ಸ್ ಆಯ್ತೆ ಯಾರು ಬೇಕಾದ್ರು ಬಿಲ್ಡ್ ಮಾಡಬಹುದು ಸೋ ಈ ಆರ್ಕಿಟೆಕ್ಚರ್ ಓಪನ್ ಓಪನ್ ಸೋರ್ಸ್ ನಮ್ಮದಲ್ಲ ಆದ್ರೆ ಅದನ್ನ ಯೂಸ್ ಮಾಡ್ಕೊಂಡು ನಮ್ಮ ದೇಶದ ತರ ನಾವು ಮ್ಯಾನುಫ್ಯಾಕ್ಚರ್ ಮಾಡಿದೀವಿ ಇದರದ್ದು ಅಪ್ಗ್ರೇಡೆಡ್ ವರ್ಷನ್ ಕೂಡ ಬರುತ್ತಂತೆ ಧನುಷ್ ಅಂತ ಸೋ ಇದು 28 ನ್ಯಾಯಾನೋಮೀಟರ್ ಆಗಿರುತ್ತಂತೆ ಬಟ್ ಕ್ವಾಡ್ ಕೋರ್ ನಾಲಕು ಕೋರ್ ಇರುವಂತ ಪ್ರೋಸೆಸರ್ ಆಗಿರುತ್ತಂತೆ ಮತ್ತೆ ಇನ್ನೊಂದಏನೋ ಧನುಷ್ ಪ್ಲಸ್ ಅಂತ ಬರುತ್ತಂತೆ ಇದರದು ಹತ್ತತ್ರ 14 ನ್ಯಾಯಾನೋಮೀಟರ್ ಲೆವೆಲ್ಗೂ ಕೂಡ ಹೋಗುತ್ತಂತೆ ಆಯ್ತಾ ಸೋ ಇದು ಬಂತು ಅಂತ ಅಂದ್ರೆ ನಮ್ಮ ದೇಶದ ಕೆಲವೊಂದು ಅಂದ್ರೆ ನಮ್ಮ ದೇಶದ ಸೆಕ್ಯೂರ್ ಪ್ರೊಸೆಸರ್ ಇದ ಆಗಬಹುದು ಏನಾದ್ರೂ ಆರ್ಮಿಗೆ ನಮ್ಮ ದೇಶದ ಒಂದು ಟೆಕ್ನಾಲಜಿಗೆ ನಾವು ನಮ್ಮ ಚಿಪ್ ಅನ್ನೇ ಯೂಸ್ ಮಾಡ್ಕೊಬಹುದು ಬೇರೆಯವರ ಮೇಲೆ ಡಿಪೆಂಡ್ ಆಗೋ ಅವಶ್ಯಕತೆ ಇರಲ್ಲ ಸೊ ಒಳ್ಳೇದು ಬರಬೇಕು ಇನ್ನು ಇಂಪ್ರೂವ್ಮೆಂಟ್ಸ್ ಆಗಬೇಕು.

Maruti Suzukii ನವರು ಕಾರಲ್ಲಿ ರೋಟೇಟಬಲ್ ಸೀಟನ್ನ ಹಾಕ್ತಾ ಇದ್ದಾರೆ ಅಂದ್ರೆ ಸೀನಿಯರ್ ಸಿಟಿಜನ್ಸ್ ಗಳಿಗೆ ಕೂತ್ಕೊಳ್ಳೋದು ಸ್ವಲ್ಪ ಕಷ್ಟ ಆಗುತ್ತೆ ಹಿಂಗೋ ಹೋಗಿ ಹಿಂಗೆ ಕೂತ್ಕೊಳ್ಳೋದೆಲ್ಲ ತುಂಬಾ ಕಷ್ಟ ಆಗುತ್ತೆ ಅನ್ನೋರಿಗೆ ಸೀಟನ್ನೇ ಡೋರ್ ಸೈಡ್ಗೆ ತಿರುಗಿಸಬಹುದಾಯ್ತಾ ಸೊ ಹಂಗೆ ಕೂತ್ಕೊಂಡು ಆಮೇಲೆ ಸೀಟ್ ಪಟ್ಟ ಅಂತ ತಿರುಗುತ್ತೆ ಇದು ಆಕ್ಚುಲಿ ಬೇರೆ ದೇಶಗಳಲ್ಲಿ ಮುಂಚೆ ಇತ್ತು ನಮ್ಮ ದೇಶಕ್ಕೆ ಈಗ ಬರ್ತಾ ಇದೆ ನಂಗೆ ಅನಿಸ್ತಂಗೆ ತುಂಬಾ ಹೆಲ್ಪ್ ಆಗ್ತಿತ್ತು ಇದು ಬರಬೇಕು ಆಕ್ಚುಲಿ ಇನ್ನು Samsung ಅವರು ಒಂದು ಹೊಸ ಎಕ್ಸಿನೋಸ್ ಪ್ರೊಸೆಸರ್ ನ ಫೈನಲಿ ಲಾಂಚ್ ಮಾಡಿದ್ದಾರೆ ಎಕ್ಸಿನೋಸ್ 2600 ಫ್ಲಾಗ್ಶಿಪ್ ಲೆವೆಲ್ನ ಪ್ರೊಸೆಸರ್ ಇದು ಎರಡು ನ್ಯಾಯಾನೋಮೀಟರ್ ಟೆಕ್ನಾಲಜಿಯೊಂದಿಗೆ ಬಿಲ್ಡ್ ಆಗಿರುವಂತ ಪ್ರೊಸೆಸರ್ ಸೋ ಎರಡು ನ್ಯಾಯಾನೋಮೀಟರ್ ಅಂದ್ರೆ ಮಾರ್ಕೆಟ್ಗೆ ತಗೊಂಡು ಬಂದಿರೋ ಫಸ್ಟ್ ಬ್ರಾಂಡ್ ಅಂತ ಅನ್ಬಹುದಾಯ್ತಾ ಸೋ ಎರಡು ನ್ಯಾನೋಮೀಟರ್ ಚಿಪ್ ಅಂತ ಅಂದ್ರೆ ಅನ್ಬಿಲಿವಬಲ್ ಅಂತೀನಿ ಸೋ ಹೆವಿ ಪವರ್ಫುಲ್ ಆಗಿರುತ್ತೆ ಪವರ್ ಕನ್ಸಂಷನ್ ಕಡಿಮೆ ಇರುತ್ತೆ ಈವನ್ ಜಾಸ್ತಿ ಹೀಟ್ ಕೂಡ ಆಗಲ್ಲ ಆಯ್ತಾ ಸೋ ಇದು ಬಂತು ಅಂದ್ರೆ ಒಂದು ಹೊಸ ರೆವಲ್ಯೂಷನ್ ಕ್ರಿಯೇಟ್ ಆಗಬಹುದು ಸೋ ಕ್ರೇಜಿ ನಾನಂತೂ ಹೆವಿ ಎಕ್ಸೈಟ್ ಆಗಿದೀನಿ ನೋಡೋಣ ಅಂದ್ರೆ ಈಮೂರು ನ್ಯಾಯಾನೋಮೀಟರ್ಗೂ ಎರಡು ನ್ಯಾಯಾನೋಮೀಟರ್ಗೂ ಎಷ್ಟು ಡಿಫರೆನ್ಸ್ ಇರುತ್ತೆ ಅಂತ ತಿಳ್ಕೊಳ್ಳೋಕೆ ಹೆವಿ ಎಕ್ಸೈಟ್ ಆಗಿದೀನಿ ಅವರು ಹೇಳೋ ಪ್ರಕಾರ ಸಿಪಿಯು 39% ನ ಇಂಪ್ರೂವ್ ಆಗಿದೆಯಂತೆ ಅಂದ್ರೆ ಪ್ರೀವಿಯಸ್ ಜನರೇಷನ್ ಕಂಪೇರ್ ಮಾಡ್ಕೊಂಡ್ರೆ ಅಂದ್ರೆ ಎಕ್ಸಿನೋಸ್ 2500 ಕಂಪೇರ್ ಮಾಡ್ಕೊಂಡ್ರೆ ಜಿಪಿಯು 50% ಇನ್ಕ್ರೀಸ್ ಆಗಿದೆ ಅಂತೆ ಎನ್ಪಿಯು ಆಲ್ಮೋಸ್ಟ್ 100% ಜಾಸ್ತಿ ಆಗಿದೆಯಂತೆ ಥರ್ಮಲ್ಸ್ 16% ಡೌನ್ ಆಗಿದೆಯಂತೆ ಆಯ್ತಾ ಸೋ ಒಳ್ಳೆದು ನೋಡೋಣ ಇದು ಬಂತು ಅಂದ್ರೆ ಇನ್ನು ನೆಕ್ಸ್ಟ್ ಲೆವೆಲ್ ಇರುತ್ತೆ ಸೋ ಪರ್ಫಾರ್ಮೆನ್ಸ್ ಸ್ಮಾರ್ಟ್ ಫೋನ್ ಅಲ್ಲೇ

appಪಲ್ ನವರು ಏನು ನೆಕ್ಸ್ಟ್ ಫೋಲ್ಡಬಲ್ ಐಫೋನ್ ನ ಲಾಂಚ್ ಮಾಡ್ತಾರೆ ಅದು ಕ್ಲೋಸ್ ಆಗಿದ್ದಾಗ ಕೇವಲ 5.3 3 ಇಂಚಿನ ಡಿಸ್ಪ್ಲೇ ಆಗುತ್ತಂತೆ ಕ್ಲೋಸ್ ಆಗಿದ್ದಾಗ ಬರಿ 5.3 ಇಂಚು ಕ್ರೇಜಿ ಗುರು ತುಂಬಾ ಸಣ್ಣ ಅನ್ಸಲ್ವ 5.3 ಇಂಚು ಕಾಂಪ್ಯಾಕ್ಟ್ ಆಗಿರುತ್ತೆ ಅಂತ ಆಯ್ತು ಓಪನ್ ಆಗಿದ್ದಾಗ 7.7 ಇಂಚ ಆಗುತ್ತಂತೆ ಕ್ಲೋಸ್ ಆಗಿದ್ದಾಗ 5.3 ಓಪನ್ ಆಗಿದೆ 7.7 7 ಇಂಚು ತುಂಬಾ ಸನ್ ಡಿಸ್ಪ್ಲೇ ಅಂತ ಫೋಲ್ಡ ಲೆವೆಲ್ ಗೆ ಬಟ್ ಸ್ಟಿಲ್ ನೋಡೋಣ apple ನವರು ಏನೋ ಮಾಡ್ತಾ ಇದ್ದಾರೆ ಅಂದ್ರೆ ಏನೋ ಡಿಫರೆಂಟ್ ಆಗಿ ಮಾಡಿರ್ತಾರೆ ನೋಡೋಣ ಹೆಂಗಿರುತ್ತೆ ಅಂತ Samsung ಅವರು ಹೊಸದಾಗಿ ಲಾಂಚ್ ಮಾಡಿದಂತ Samsung Galaxy ಟ್ರೈಫೋಲ್ಡ್ ಸ್ಮಾರ್ಟ್ ಫೋನ್ ಏನಿದೆ ಟ್ರಿಪಲ್ ಫೋಲ್ಡ್ ಸ್ಮಾರ್ಟ್ ಫೋನ್ ಅದನ್ನ ನೀವು ಪರ್ಚೇಸ್ ಮಾಡಿ ಡಿಸ್ಪ್ಲೇ ಏನಾದ್ರೂ ಹೊಡೆದಾಕೊಂಡ್ರೆ ಅದನ್ನ ರಿಪ್ಲೇಸ್ ಮಾಡಿಸೋದಕ್ಕೆ ಹತ್ತತ್ರಒಲಹಸಾ ರೂಪಾಯ ಖರ್ಚಾಗುತ್ತಂತೆ ಡಿಸ್ಪ್ಲೇ ರಿಪೇರಿ ಮಾಡಿಸೋದಕ್ಕೆ ರೂಪಾಯ ಅಂತ ಅಂದ್ರೆ ಈ ರಿಪೇರಿ ಮಾಡಿಸೋ ಪ್ರೈಸ್ ಅಲ್ಲಿಸ್ ಇಂದ ಇನ್ನೊಂದು ಫ್ಲಾಗ್ಶಿಪ್ ಫೋನ್ ಆಗಿರುವಂತಸ್gಿ s 25 ಅಲ್ಟ್ರಾನೇ ಬಂದ್ಬಿಡುತ್ತೆ ಈ ಫೋನ್ ರಿಪೇರಿ ಮಾಡಿಸೋಕ್ಕಿಂತ ಇನ್ನೊಂದು ಫ್ಲಾಗ್ಶಿಪ್ ಫೋನೇ ತಗೊಂಡುಬಿಡಬಹುದು ಅಷ್ಟು ಪ್ರೈಸ್ ಆ ಡಿಸ್ಪ್ಲೇ ಖರ್ಚ ಆಗುತ್ತೆ ಆಬ್ವಿಯಸ್ಲಿಸ್ ಇಂದು ಓಲೆಟ್ ಡಿಸ್ಪ್ಲೇ ಅದು ಕೂಡ ಫೋಲ್ಡಬಲ್ ರಿಪೇರಿ ಮಾಡಸಕ್ಕೆ ಹಾಗೆ ಆಗುತ್ತೆ ಏನು ಮಾಡೋದಕ್ಕೆ ಆಗಲ್ಲ ನಂಗೆ ಅನಿಸದಂಗೆ ಈ ಫೋನ್ನ ಬೆಲೆ 2ಲ 20ಸಾ 30ಸಾ ಆಗಬಹುದು ಅರ್ಧಕ್ಕರ್ಧ ಡಿಸ್ಪ್ಲೇ ಪ್ರೈಸ್ ಇರುತ್ತೆ.

XiaoMI ಕಂಪನಿ ಅವರು ಏನ್ ನೆಕ್ಸ್ಟ್ ಗ್ಲೋಬಲ್ ಆಗಿ ಫೋನ್ನ ಲಾಂಚ್ ಮಾಡ್ತಾರೆ ಆ ಫೋನ್ಗಳಲ್ಲಿ ಇನ್ಬಿಲ್ಟ್ ಪ್ರೀ ಇನ್ಸ್ಟಾಲ್ಡ್ ಕ್ರಿಪ್ಟೋ ಅಪ್ಲಿಕೇಶನ್ ಏನೋ ಇರುತ್ತೆ ಅಂತ ಆಯ್ತಾ ಅದನ್ನ ನೀವು ಅನ್ ಇನ್ಸ್ಟಾಲ್ ಕೂಡ ಮಾಡೋದಕ್ಕೆ ಆಗಲ್ಲ ಅಂತ ಹೇಳಲಾಗ್ತಾ ಇದೆ ಬರಿ ಕ್ರಿಪ್ಟೋ ವಾಲೆಟ್ ಏನ ಆಗಿದ್ರು ಓಕೆ ಅದು ಒಳಗಡೆ ಇಂಟರ್ನಲ್ಲಿ ಸೈಲೆಂಟ್ಆಗಿ ಮೈನ್ ಗೀನ್ ಮಾಡ್ತಾ ಇದ್ರೆ ಏನ್ ಮಾಡ್ತೀರಾ ಸವಾಸಲಲ್ಲ ಗುರು ಪ್ರೀ ಇನ್ಸ್ಟಾಲ್ ಮಾಡಿದ್ರೆ ನಂಗೆ ಅನಿಸ್ತಂಗೆ ಒಂದು ನೆಗೆಟಿವ್ ಇಂಪ್ಯಾಕ್ಟ್ ಆಗಬಹುದು ನಮ್ಮ ದೇಶದಲ್ಲ ಅಂತೂ ಆಗುತ್ತೆ ಈವನ್ ಗ್ಲೋಬಲ್ ಅಲ್ಲೂ ಆಗಬಹುದು ನಂಗೆ ಅನಿಸ್ತೆ ಅಟ್ಲೀಸ್ಟ್ ಅನ್ ಇನ್ಸ್ಟಾಲ್ ಮಾಡುವಂತ ಆಪ್ಷನ್ ಆರ ಕೊಡಬೇಕು ಆಯ್ತಾ ಸೋ ಅದು ಕೂಡ ಕ್ರಿಪ್ಟೋ ಅಪ್ಲಿಕೇಶನ್ ಅಂತ ಅಂದ್ರೆ ಡೌಟ್ ಹುಡಿಯುತ್ತೆ ನಮ್ಮ ದೇಶದ ಹೊಸ ಬ್ರಾಂಡ್ ಆಗಿರುವಂತ aಐ ಪ್ಲಸ್ ಇವರು ಒಂದು ಹೊಸ ಫೋಲ್ಡಬಲ್ ಫೋನ್ನ್ನ ಲಾಂಚ್ ಮಾಡ್ತಾರಂತೆ ಸುಮಾರು 40ಸಾ ರೂಪಾಯ ರೇಂಜ್ ಅಲ್ಲಿ ಇವರು ಹೊಸ ಕಂಪನಿ ಸರ್ವಿಸ್ ಎಲ್ಲ ಸ್ವಲ್ಪ ಚೆನ್ನಾಗಿ ಎಸ್ಟಾಬ್ಲಿಷ್ ಮಾಡ್ಕೋಬೇಕು. ಪ್ರೀವಿಯಸ್ಲಿ ಕೆಲವೊಂದು ಫೋನ್ಗಳನ್ನ ಲಾಂಚ್ ಮಾಡಿದ್ರು ಅಷ್ಟೊಂದೇನು ನೋವಾ ಫೋನ್ಗಳು ಅಷ್ಟೊಂದು ಏನು ಸಕ್ಸೀಡ್ ಆಗಿಲ್ಲ ಅಂತ ನನಗೆ ಅನ್ಸುತ್ತೆ.ನೋವ ಫ್ಲಿಪ್ ಅಂತ ಮೊದಲನೇ ಕ್ವಾರ್ಟರ್ 2026 ರಲ್ಲಿ ತಗೊಂಡು ಬರ್ತಾರಂತೆ. ಐ ಹೋಪ್ ಸಕ್ಸೀಡ್ ಆಗ್ಲಿ ಫೋನ್ ಚೆನ್ನಾಗಿರಲಿ. ಒಳ್ಳೆ ಸರ್ವಿಸ್ ಕೊಡ್ಲಿ. ಸೋ ನೋಡೋಣ ಹೆಂಗಿರುತ್ತೆ ಈ ಸ್ಮಾರ್ಟ್ ಫೋನ್ ಅಂತ.

Redmi Xiaomi Mi ಕಂಪನಿ ನವರು Redmi K90 ಅಲ್ಟ್ರಾ ಅಂತ ಒಂದು ಹೊಸ ಫೋನ್ ಲಾಂಚ್ ಮಾಡ್ತಾ ಇದ್ದಾರೆ. ಈ ಫೋನ್ನಲ್ಲಿ 10,000 mh ಕೆಪ್ಯಾಸಿಟಿ ಬ್ಯಾಟರಿ ಇದೆಯಂತೆ ಜೊತೆಗೆ ಅಷ್ಟೇ ಸ್ಲಿಮ್ ಆಗಿ ಸಹ ಇದೆಯಂತೆ ಕೇವಲ 8.5 mm ಥಿಕ್ನೆಸ್ ಬರಿ 8.5 5 mm ಬಟ್ ಸ್ಟಿಲ್ ಆ ಫೋನ್ 10 m ಕೆಪ್ಯಾಸಿಟಿ ಬ್ಯಾಟರಿ ಅಂತಂದ್ರೆ ಅನ್ಬಿಲಿವಬಲ್ ಆಯ್ತಾ ಬ್ಯಾಟರಿ ಟೆಕ್ನಾಲಜಿ ಅಂತೂ ನೆಕ್ಸ್ಟ್ ಲೆವೆಲ್ ಹೋಗ್ತಾ ಇದೆ. realme ನವರು realme 16 pro ಸೀರೀಸ್ ನಮ್ಮ ದೇಶದಲ್ಲಿ ಲಾಂಚ್ ಮಾಡ್ತಾ ಇದ್ದಾರೆ ಎಷ್ಟಕ್ಕೆ ಲಾಂಚ್ ಆಗುತ್ತೆ ಅಂತ ಯಾವುದೇ ಐಡಿಯಾ ಇಲ್ಲ ಅವರ ಸ್ಪೆಸಿಫಿಕೇಶನ್ ಅಂತೂ ಲೀಕ್ ಆಗ್ಬಿಟ್ಟಿದೆ ಆಯ್ತಾ 16 pro ಮತ್ತು proಪ ಎರಡು ಫೋನ್ ಲಾಂಚ್ ಆಗಬಹುದು ಸ್ನಾಪ್ಡ್ರಾಗನ್ 7ಜನ್ 4 ಪ್ರೊಸೆಸರ್ ಇರುತ್ತೆ ಅಂತ ಹೇಳಲಾಗ್ತಾ ಇದೆ 7000 m ಕೆಪ್ಯಾಸಿಟಿ ಬ್ಯಾಟರಿ ಅಂತ 50 m ಮೇನ್ ಸೆನ್ಸರ್ ಇರುವಂತ ಕ್ಯಾಮೆರಾಗಳು ಸೋ ಈವನ್ ಪೆರಿಸ್ಕೋಪಿಕ್ ಲೆನ್ಸ್ ಕೂಡ ಇರುತ್ತಂತೆ ನೋಡೋಣ ಈ ಫೋನ್ ಏನಾದ್ರೂ ಸ್ವಲ್ಪ ಬಡ್ಜೆಟ್ ಅಲ್ಲಿ ಲಾಂಚ್ ಮಾಡಿದ್ರೆ ಒಳ್ಳೇದು ಇಲ್ಲ ಅಂದ್ರೆ 25 30 ಅಂದ್ರೆ ನನಗೆ ಗೊತ್ತಿಲ್ಲ ಯಾರು ತಗೋತಾರೆ ಅಂತ ಸ್ವಲ್ಪ ಓವರ್ ಪ್ರೈಸ್ಡ್ ಆಗಿರುತ್ತೆ ಸೋ ನೋಡೋಣ ಹೆಂಗಿರುತ್ತೆ ಎಷ್ಟಕ್ಕೆ ಲಾಂಚ್ ಮಾಡ್ತೀರಿ ಏನು ಸ್ಪೆಸಿಫಿಕೇಶನ್ ಇರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments