ಗೂಗಲ್ ಮ್ಯಾಪ್ ಅಲ್ಲಿಗೂಗಲ್ ಅವರು ಜೆಮಿನೈ ತ್ರೂ ಒಂದು ವಾಯ್ಸ್ ಕಮಾಂಡ್ ನ ಆಡ್ ಮಾಡ್ತಾರೆ ಸೋ ನೀವು ಗಾಡಿ ಡ್ರೈವ್ ಮಾಡ್ತಾನೆ ಡೈರೆಕ್ಟ್ಲಿ ಈಗೂಗಲ್ ಮ್ಯಾಪ್ ಜೊತೆ ಮಾತಾಡ್ಕೊಬಹುದು ಟ್ರಾಫಿಕ್ ಎಷ್ಟಿದೆ ಫ್ಯೂಲ್ ಪಂಪ್ಸ್ ಗಳ ಏನಾದ್ರೂ ಸಿಗುತ್ತಾ ಫ್ಲೈ ಓವರ್ ಬಗ್ಗೆ ವಿಚಾರಿಸಬಹುದು ಸೋ ಇದೆ ರೀತಿಯಾಗಿ ಟೂ ವೀಲರ್ಸ್ ಫೋರ್ ವೀಲರ್ಸ್ ಸಿಕ್ಸ್ ವೀಲರ್ಸ್ಗು ಎಲ್ಲದಕ್ಕೂ ಸ್ಪೆಸಿಫಿಕ್ ಆಗಿರುವಂತಹ ಬೇರೆ ಬೇರೆ ಅಪ್ಡೇಟ್ಸ್ ಗಳನ್ನ ಕೊಡ್ಲಿದ್ದಾರೆ ಸ್ಪೆಷಲಿ ಇದು ಡೆಲ್ಲಿ ಮತ್ತೆ ಬೆಂಗಳೂರಲ್ಲಿ ಫಸ್ಟ್ ಆಫ್ ಆಲ್ ಟೆಸ್ಟ್ ಮಾಡಲಾಗಲಿದಂತೆ ನೋಡೋಣ ಇದು ಎಷ್ಟರ ಮಟ್ಟಿಗೆ ಯೂಸ್ಫುಲ್ ಇದೆ ಗೊತ್ತಿಲ್ಲ ಬಟ್ ಇದನ್ನ ಮೇನ್ ಟಾರ್ಗೆಟ್ ಇವರು ಸೇಫ್ಟಿ ಮತ್ತು ಸ್ಮಾರ್ಟ್ ಡ್ರೈವಿಂಗ್ ಗೆ ತಗೊಂಡು ಬರ್ತಿದ್ದಾರೆ. ಒಂತರ ಇಂಟರೆಸ್ಟಿಂಗ್ ಇದೆ ಗೂಗಲ್ ಏನಾದ್ರೂ ಹೊಸದಾಗಿ ತಗೊಂಡು ಬಂದೇ ಬಂದಿರುತ್ತೆ. ಸೋ, ನಾನಂತೂ ಈ ಅಪ್ಡೇಟ್ ಗೆ ಎಕ್ಸೈಟ್ ಇದೀನಿ, ನೋಡೋಣ, ಏನೇನ ಹೊಸ ಫೀಚರ್ಸ್ ಗಳನ್ನ ಆಡ್ ಮಾಡಿರ್ತಾರೆ ಅಂತ. ಈ ವಿಡಿಯೋದಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ, Realme GT 8 Pro ಏನು ಆಫೀಸಿಯಲ್ ಆಗಿ ಈ ಹಿಂದಿನ ಭಾಗ ಈ ಕ್ಯಾಮೆರಾ ಮಾಡೆಲ್ ಇರುತ್ತೆ ನೋಡಿ. ಡಿಫ್ರೆಂಟ್ ಆಗಿರುವಂತ ಐದಾರು ಹೊಸ ಹೊಸ ಮಾಡೆಲ್ಸ್ ಗಳನ್ನ ಕೊಟ್ಟವರೆ. ಏನ್ ಅಪ್ಡೇಟ್ ಗುರು ಮರೆತಿದ್ದಾರಾ Realme ನವರು ನಾವು ಫ್ಲಾಗ್ಶಿಪ್ ಫೋನ್ನ ಲಾಂಚ್ ಮಾಡ್ತಿದೀವಿ ಅಂತ. ಏನ್ ಮಾಡ್ಯೂಲ್ ಚೇಂಜ್ ಮಾಡಿದ್ರೆ ಏನಾಗುತ್ತೆ ಹೇಳಿ ಏನಾದ್ರು ಹೊಸ ಟೆಕ್ನ ಹೊಸ ಫೀಚರ್ ಇದೇ ಪ್ರೈಸ್ ಅಲ್ಲಿ ಕೋಡಿ ಗುರು ವೈರ್ಲೆಸ್ ಚಾರ್ಜಿಂಗ್ ನ ಜಾಸ್ತಿ ಮಾಡಿ ಏನೇನು ಫೀಚರ್ಸ್ ನನಗಇದು ನನಗೆ ಇದು ಅಷ್ಟೊಂದು ಇಂಟರೆಸ್ಟಿಂಗ್ ಅಂತ ಅನಿಸಲ ಆಯ್ತಾ ಬಟ್ ಸ್ಪೆಸಿಫಿಕೇಶನ್ಸ್ ಗಳು ತುಂಬಾ ಚೆನ್ನಾಗಿದೆ. ಸೋ ಇಲ್ಲಿ ಲೇಟೆಸ್ಟ್ ಸ್ನಾಪ್ಡ್ರಾಗನ್ 88 ನ 5 ಚಿಪ್ಸೆಟ್ ನ ಕೊಡ್ತಾ ಇದ್ದಾರೆ.
200ಮೆಗಾಪಿಕ್ಸಲ್ ಕ್ಯಾಮೆರಾ ಕೊಡ್ತಿದ್ದಾರೆ. 7000 m ಬ್ಯಾಟರಿ 128ನ ಪಟ್ರೋ ಇದೆಲ್ಲ ಆನ್ ಪೇಪರ್ ಸ್ಪೆಸಿಫಿಕೇಶನ್ ಚೆನ್ನಾಗಿದೆ. ಬೇರೆ ಬೇರೆ ಈ ನವೆಂಬರ್ ಎಂಡ್ ಅಲ್ಲಿ ಲಾಂಚ್ ಆಗ್ತಿರುವಂತ ಐಕ 15 ಆಗಿರಲಿ oneಪ 15 ಆಗಿರಲಿ ಇವರಿಗೆಲ್ಲ ಟಕ್ಕರ್ ಕೊಡಕ್ಕೆ ಇದು ಒಂದು ಫೋನ್ ಎಂಟ್ರಿ ಕೊಡ್ತಿದ್ದು ಮಾರ್ಕೆಟ್ ಅಲ್ಲಿ. ಬಟ್ ಜನರಿಗೆ ಯೂಸ್ ಇರುವಂತ ಫೀಚರ್ಸ್ ಗಳು ಯಾರು ಕೊಡ್ತಾರೆ ನೋಡಿ ಅವರೇ ಮಾರ್ಕೆಟ್ ಅಲ್ಲಿ ಜಾಸ್ತಿ ವ್ಯಾಲ್ಯೂ ಇಟ್ಕೊಳ್ತಾರೆ. ಮತ್ತೆ ಜನ ಕೂಡ ಅಲ್ಲೇ ಜಾಸ್ತಿ ಫೋಕಸ್ ಮಾಡ್ತಾರೆ. ನನಗೇನು ಈ ಮಾಡ್ಯೂಲ್ ಗೂಡ್ಯೂಲ್ ಇಷ್ಟ ಆಗ್ಲಿಲ್ಲ ಗುರು. ಏನು ಯುನಿಕ್ ಚೇಂಜಸ್ ಇರಬೇಕಾಗಿತ್ತು. ಇಲ್ಲಿ ಲಿಸ್ಟ್ ಅಲ್ಲಿ ಸಿಇಆರ್ಟಿ ಅಂದ್ರೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಇದು ಸ್ಪೆಷಲಿ ಸೆಕ್ಯೂರಿಟಿ ಸಲವಾಗಿ ನಮ್ಮ ಭಾರತದಲ್ಲಿ ಅಥವಾ ಓವರಾಲ್ ಇದು ಕೆಲಸ ಮಾಡುತ್ತೆ. ಸೊ ಈ ಟೀಮ್ ಅವರು ಏನು ಹೇಳ್ತಾ ಇದ್ದಾರೆ Google Chrome ಸಬ್ಜೆಕ್ಟ್ ನ ಯೂಸ್ ಮಾಡೋದು ಹೈ ರಿಸ್ಕ್ ಅಲ್ಲಿ ಇದೆ ಅಂತ ಹೇಳಲಾಗ್ತಾ ಇದೆ. ಸೋ ನಿಮ್ಮ ಡೇಟಾ ಜೊತೆಗೆ ಎಲ್ಲಾ ಇಶ್ಯೂಸ್ ಗಳು ಆಗ್ತಾ ಇದೆ. ತುಂಬಾ ಜನ ಈ ವಿಂಡೋಸ್ ಆಗಿರಲಿ ಲಿನಿಕ್ಸ್ ಇದನ್ನೆಲ್ಲ ಯೂಸ್ ಮಾಡೋರು ಮತ್ತೆ ಆಂಡ್ರಾಯ್ಡ್ ಮೊಬೈಲ್ಸ್ ಯೂಸ್ ಮಾಡೋರು ಕೂಡ ತುಂಬಾ ಪ್ರಾಬ್ಲಮ್ಸ್ ಗಳು ಆಗ್ತಾ ಇದೆ. ಹೀಗಾಗಿ ಮೊಟ್ಟಮೊದಲು ಎಲ್ಲ Google Chrome ಯೂಸ್ ಮಾಡ್ತಿದ್ದೀರಾ ಲೇಟೆಸ್ಟ್ ವರ್ಷನ್ನ ಅಪ್ಡೇಟ್ ಮಾಡ್ಕೊಂಡು ಅಪ್ ಟು ಡೇಟ್ ಇದೇ ಇದೇ ಒಂದು ಅಪ್ಡೇಟ್ ಆಗಿರುವಂತ ಈ Chrome ಅನ್ನೇ ಯೂಸ್ ಮಾಡಿ ಅಂತ ಹೇಳಾಗ್ತಿದೆ.
ಪ್ರತಿ ಟೈಮ್ ಲೀಕ್ ಡೇಟಾ ಲೀಕ್ ಆಯ್ತು ಹ್ಯಾಕ್ ಆಯ್ತು ಏನೇನು ಪ್ರಾಬ್ಲಮ್ಸ್ ಗಳು ಆಯ್ತು ಈ Google Chrome ದೆ ಪ್ರತಿ ಟೈಮ್ ಇದೆ ಜಂಜಾಟ್ನ ನಾವು ಕೇಳ್ತಾನೆ ಬಂದಿದ್ವಿ. ಸೊ ಡೆಫಿನೆಟ್ಲಿ ನೀವು Google Chrome ಯೂಸ್ ಮಾಡ್ತಿದ್ದೀರಾ ಅಂದ್ರೆ ಬೇರೆ ಬ್ರೌಸರ್ ಗೆಲ್ಲ ಸ್ವಿಚ್ ಆಗಿ ನಾನು Google Chrome ಯೂಸ್ ಮಾಡ್ತಿಲ್ಲ Apple ಅಲ್ಲಿ ಸಫಾರಿನೇ ಯೂಸ್ ಮಾಡ್ತಾ ಇದೀನಿ. ಸೋ Google Chromee ಸದ್ಯಕ್ಕೆನ ಜಾಸ್ತಿ ಸರ್ಚ್ ಮಾಡಲ್ಲ ಈಗ ಇವರು ಜಿಪಿಟರ್ ಒಂದು ಅಟ್ಲಾಸ್ ಅಂತ ಹೊಸ ಬ್ರೌಸರ್ ಕೂಡ ತಗೊಂಡು ಬಂದಿದ್ದಾರೆ. ಸದ್ಯಕ್ಕೆ Google Chrome ಹವಾ ಮುಗಿತಾ ಇದೆ. ಈ ಓಪನ್ ಏನೋರು Google Chrome ಜೊತೆ ಹೆವಿ ಕಾಂಪಿಟೇಷನ್ ಇದ್ದುಬಿಟ್ಟು ಇವರನ್ನ ಪ್ರತಿ ಪಾರ್ಟ್ ಇಂದ ಎಲ್ಲರೂ ಹೊರಗೆ ಹಾಕ್ತಿದ್ದಾರೆ. ಇಡೀಸ್ ನಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಎಸ್ ಫೈನಲಿ ಸ್ಟಾರ್ ಲಿಂಕ್ ಅವರು ಭಾರತದ ಮೊಟ್ಟಮೊದಲ ಸ್ಟೇಟ್ ಅದು ಮಹಾರಾಷ್ಟ್ರ ಗವರ್ನಮೆಂಟ್ ಒಂದಿಗೆ ಟೈ ಅಪ್ ಮಾಡ್ಕೊಂಡಿದ್ದಾರೆ. ಸೋ ಮಹಾರಾಷ್ಟ್ರ ಗವರ್ನಮೆಂಟ್ ಸ್ಪೆಷಲಿ ಸ್ಟೇಟ್ ಫಾರ್ಡ್ ಆಗಿ ಹೇಳ್ತಾ ಇದೆ. ನಾವ ಇದನ್ನ ಹಳ್ಳಿ ಹಳ್ಳಿಗಳಿಗೆ ವೈರ್ಲೆಸ್ ನೆಟ್ವರ್ಕ್ ಎಲ್ಲಿ ಕರೆಕ್ಟ್ ಆಗಿ ಏರಿಯಾ ಸಿಗ್ತಾ ಇಲ್ಲ ಹೊಸ ಟೆಕ್ ನ ಬೆಳೆಸೋಕೆ ಈ ಒಂದು ಸಂಬಂಧನ ಬೆಳೆಸ್ತಾ ಇದೀವಿ ಅಂತ ಇದ್ರೆ ಸೊ ಡೆಫಿನೆಟ್ಲಿ ನಮ್ಮ ಊರಲ್ಲಿ ಕೂಡ ಸರಿಯಾದ ನೆಟ್ವರ್ಕ್ ಇಲ್ಲ ಗುರು 100 mbps ಯಾರು ನೆಟ್ವರ್ಕ್ ಕೊಡ್ತಾನೆ ಇಲ್ಲ ಆ ರೇಂಜ್ ಅಲ್ಲಿ ನಾವಇನ್ನು ಸಿಕ್ಕಾಕೊಂಡಿದೀವಿ ಮೊಬೈಲ್ ನೆಟ್ವರ್ಕ್ ಅಲ್ಲಿ ಇಲ್ಲಿ ಲೋಕಲ್ ವೈಫೈಸ್ ಮಾಡ್ಕೊಂಡು ಕೆಲಸ ನಡೆಸ್ತಾ ಇದ್ವಿ ಸೋ ನಮ್ಮ ಕರ್ನಾಟಕದಲ್ಲಿ ಈ ಸ್ಟಾರ್ ಲಿಂಕ್ ಯಾವಾಗ ಬರುತ್ತೆ ಗೊತ್ತಿಲ್ಲ ನನ್ನ ಪ್ರೈಸ್ ಸ್ವಲ್ಪ ಹೆಚ್ಚು ಕಮ್ಮಿ ಇದ್ರೂ ನಡೆಯುತ್ತೆ ಬಟ್ ಎಲ್ಲಾ ಏರಿಯಾದಲ್ಲಿ ಈ ನೆಟ್ವರ್ಕ್ ಸಿಗೋಕೆ ಸ್ಟಾರ್ಟ್ ಆಯ್ತಪ್ಪ ಅಂದ್ರೆ ಟೆಕ್ ಬೆಳೆಯುತ್ತೆ ಇನ್ನು ಜಾಸ್ತಿ ನಾವು ಹೊಸ ಟೆಕ್ ನ ನೋಡ್ಕೋಬಹುದು ಹಳ್ಳಿ ಹಳ್ಳಿಗಳಲ್ಲಿ ಆಗಿರಲಿ ನೆಟ್ವರ್ಕ್ ಚೆನ್ನಾಗಿತ್ತಪ್ಪ ಅಂದ್ರೆ ಏನೆಲ್ಲ ಮಾಡಬಹುದು.
ನಿಮಗೆಲ್ಲ ಈಗ ಆಲ್ರೆಡಿ ಐಡಿಯಾನು ಇದೆ ಸೋ ಸ್ಟಾರ್ ಲಿಂಕ್ ಬಂದ್ರು ಸ್ವಲ್ಪ ಕಮ್ಮಿ ಬೆಲೆಗೆ ಬರ್ಲಿ ಮತ್ತೆ ನಮ್ಮ ಕರ್ನಾಟಕದಲ್ಲೂ ಬೇಗ ಬರಲಿ ಹಳ್ಳಿ ಹಳ್ಳಿಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಕಮ್ಮಿ ಬೆಳಗೆ ಸಿಗತರೆ ಇನ್ನು ನಾವು ಬೆಳಿತೀವಿ ಇದೇ ಒಂದು ಆಸೆ ಇದೆ ನನಗೆ ಸೋ ಬಾಕಿ ಇದೆ ಒಂದು ಆಸೆ ಇದೆ ನನಗೆ ಇಡಿಸ್ತದಲ್ಲಿ ನೆಕ್ಸ್ಟ್ ನ್ಯೂಸ್ ಮತ್ತೆ WhatsApp ಅವರು ಏನ್ ಬೆಂಕಿ ಬೆಂಕಿ ಅಪ್ಡೇಟ್ಸ್ ಗಳು ಕೊಡ್ತಿದ್ದಾರೆ ಗಟ್ಟೆ ಎಲ್ಲ Instagram ಇಂದ WhatsApp ಅಲ್ಲಿ ಎತ್ತು ಬಿಸಾಗ್ತಿದ್ದಾರೆ ಅಷ್ಟೇ ಸೋ ಆಲ್ಮೋಸ್ಟ್ ಇವಾಗ ನಾನು Instagram WhatsApp ಎಲ್ಲ ಯೂಸ್ ಮಾಡಿ ಬೇರೆ ಬೇರೆ ಫೀಚರ್ಸ್ ನೋಡ ನೋಡಕೊಂಡಾಗ 60 ಟು 65% WhatsApp ಅಲ್ಲಿ ಇರುವಂತ ಎಲ್ಲಾ ಫೀಚರ್ಸ್ ಗಳು Instagram ಅಲ್ಲಿ ಬರ್ತಾ ಇದೆ. ಇದಇವಾಗ ಸೇಮ್ Instagram ಅಲ್ಲಿ ಇರುವಂತ ನಾವಏನು ಯೂಸರ್ ನೇಮ್ ನ್ನ ಸರ್ಚ್ ಮಾಡ್ತೀವಿ ಅದುವ ಅಲ್ಲಿ ಕೂಡ ಆಡ್ ಮಾಡಲಿದ್ದಾರೆ ಅಂತ ಇದು ಹೊಸ ಅಪ್ಡೇಟ್ ಅಲ್ಲಿ ಇನ್ನು ಬರಲಿದೆ. ಸೊ ಇಲ್ಲಿ ನಾನೊಂದು ಇದರ ಬಗ್ಗೆ ವಿಡಿಯೋ ಮಾಡಿದ್ದೆ ನೀವು ಇನ್ನು ಆ ವಿಡಿಯೋನ ಚೆಕ್ ಮಾಡಿಲ್ಲ ಅಂತಂದ್ರೆ ಹೊಸ ಅಪ್ಡೇಟ್ಸ್ ಗಳು ಏನೆಲ್ಲಾ ಬಂದಿದೆ ಬರ್ತಾ ಇದೆ ಅಂತ ಅದರ ಬಗ್ಗೆ ಡೆಡಿಕೇಟೆಡ್ ವಿಡಿಯೋ ಮಾಡಿದೀನಿ ಅದನ್ನು ಚೆಕ್ ಮಾಡಿ ಬಟ್ ನನಗೇನು ಗೊತ್ತಿಲ್ಲ ಗುರು WhatsApp ಈ ರೀತಿ ಏನಕ್ಕೆ ಮಾಡ್ತಿದೆ ಎಲ್ಲಾ ಫೀಚರ್ಸ್ ಗಳು ಇಲ್ಲಿ ಇರಬೇಕಾದು ಅಲ್ಲೂ ಇರಬೇಕಾ ಅಂತ ಏನಕ್ಕೆ ಸ್ವಿಚ್ ಮಾಡ್ತಿದೆ ಗೊತ್ತಿಲ್ಲ ಬಟ್ ನನ್ನ ಪ್ರಕಾರ ಏನು WhatsApp ಅಲ್ಲಿ ಒಂದೇ ಕಮ್ಮಿ ಇದೆ. ಐ ಹೋಪ್ ನಿಮಗೆ ಇದು ಅಂಡರ್ಸ್ಟ್ಯಾಂಡ್ ಆಗಿರಬಹುದು ಏನು ಹೇಳಿದೆ ಅಂತ ಎರಡಿಸ್ದಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಭಾರತದಲ್ಲಿ ಯುಪಿಐ ಪೇಮೆಂಟ್ಸ್ ಗಳು ಯಾವ ಲೆಕ್ಕಕ್ಕೆ ಹೋಗ್ತಿದೆಯಪ್ಪಾ ಅಂದ್ರೆ ನೀವು ಶಾಕ್ ಆಗ್ತೀರಾ ಸೋ ಪ್ರತಿ ತಿಂಗಳು ಅಕ್ಟೋಬರ್ ರಿಪೋರ್ಟ್ ಪ್ರಕಾರ 20.9 ಬಿಲಿಯನ್ ಟ್ರಾನ್ಸಾಕ್ಷನ್ ಆಗ್ತಿದೆ ಅಂತೆ ಇನ್ನು ಪ್ರತಿ ತಿಂಗಳು 27.28 ಎ ಲಕ್ಷ ಕೋಟಿ ರೂಪಾಯಿ ಟ್ರಾನ್ಸಾಕ್ಷನ್ಸ್ ಆಗ್ತಿದೆ ಸೋ ಇದೇನು ಸಣ್ಣ ಅಮೌಂಟ್ ಅಲ್ಲ ಆಯ್ತಾ ಸೋ ಯೋಚನೆ ಮಾಡಿ ಇಡೀ ವರ್ಲ್ಡ್ ವೈಡೇ ಯುಪಿಐ ಪೇಮೆಂಟ್ಸ್ ಅಲ್ಲಿ ನಾವು ಇಂಡಿಯನ್ಸ್ ತುಂಬಾ ಭಾರತೀಯರ ಮೇಲ ಇದ್ದೀವಿ ಮತ್ತೆ ಪೇಮೆಂಟ್ಸ್ ಅಲ್ಲಿ ಡಿಜಿಟಲ್ ಪೇಮೆಂಟ್ ಅಲ್ಲಿ ನಾವೇ ಫಸ್ಟ್ ಇದೀವಿ ಆ ವರ್ಡ್ಲ್ಲಿ ಸೋ ಇದೊಂದು ನಮಗೆ ದೊಡ್ಡ ಎನರ್ಜಿ ಇದೆ ಗುರು ಬಟ್ ಇವಾಗ ಸ್ಯಾಡ್ ನ್ಯೂಸ್ ಏನು ಸಿಗ್ತಾ ಇದೆ.
ಅಂತಂದ್ರೆ ಐಸಿಐಸಿಐ ಬ್ಯಾಂಕ್ ಅವರೆಲ್ಲ ಈ ಪ್ರತಿ ಯುಪಿಐ ಟ್ರಾನ್ಸಸ್ ಗೆ ಐದರಿಂದ 20 ಪೈಸೆ ಏನು ಹತ್ತ್ರ ಚಾರ್ಜ್ ಮಾಡಲಿದ್ದಾರೆಂತೆ ಐದರಿಂದ 20 ಪೈಸೆ ಐದರಿಂದ 10 ರೂಪಾಯಿ ಏನೋ ಚಾರ್ಜ್ ಮಾಡಿದ್ದಾರಂತೆ ಸ್ವಲ್ಪ ಯೋಚನೆ ಮಾಡಿ ಪ್ರತಿ ಒಂದು ಟ್ರಾನ್ಸಾಕ್ಷನ್ಗೂ ಇವರಿಗೂ ಐದು 10 ಪೈಸೆ ಸಿಕ್ತಪ್ಪ ಅಂದ್ರೆ ಎಷ್ಟು ದುಡ್ಡು ಮಾಡಬಹುದು ಎಷ್ಟೋ ಬಿಲಿಯನ್ ಗಟ್ಟಲೆ ಟ್ರಾನ್ಸಾಕ್ಷನ್ ಆಗ್ತಿದೆ ಪ್ರತಿ ತಿಂಗಳು ಪ್ರತಿ ದಿನಕ್ಕೆ ಎಷ್ಟೋ ಲಕ್ಷಾಂತರ ಕೋಟಿ ರೂಪಾಯಿ ಇವರು ತಗೋಬಹುದು ಬಟ್ ಇದಲೂ ಗವರ್ನಮೆಂಟ್ ಪಕ್ಕ ಕೈ ಹಾಕಿ ಆಗುತ್ತೆ ಈ ಟ್ರಾನ್ಸಾಕ್ಷನ್ ಕೂಡ ಗವರ್ನಮೆಂಟ್ ದುಡ್ಡು ಉಳಿಸುತ್ತೆ ಸೋ ಎಷ್ಟು ಅಮೌಂಟ್ ಏನ್ ಕ್ಯಾಲ್ಕುಲೇಷನ್ ಮಾಡ್ತಿದೀರಪ್ಪ ಅಂದ್ರೆ ಈಗಲೇ ಮೊಬೈಲ್ ತೆಗೆದುಬಿಟ್ಟು ಕ್ಯಾಲ್ಕುಲೇಷನ್ ಮಾಡ್ಬಿಟ್ಟು ಕಮೆಂಟ್ ಮಾಡಿ ಯಾರಿಗೆ ಮಾಡಕ ಆಗಲ್ಲ ಅವರಾದ್ರೂ ಓದಿ ತಿಳ್ಕೊಬಹುದು ಅಮೌಂಟ್ ಎಷ್ಟ ಆಗುತ್ತೆ ಇಷ್ಟ ಅಲ್ಲಿ ನೆಕ್ಸ್ಟ್ ನಾವು ಎಐ ಜಗತ್ತಲ್ಲಿ ಏನೆಲ್ಲ ನಡೀತಾ ಇದೆ ಪ್ಪ ಅಂತ ನೋಡ ಾದ್ರೆ ಸೋ ಮೊದಲನೇದಾಗಿ ಬರುತ್ತೆ ಲಾಸ್ಟ್ ಒಂದು ಎರಡು ಮೂರು ತಿಂಗಳ ಹಿಂದೆ ನೋಡ್ಕೋಬಹುದು ನೀವುಏಟೆಲ್ ಅವರು ಮತ್ತೆ ಪರ್ಫೆಕ್ಟ್ ಡಿ ಅವರೆಲ್ಲ ಕೊಲ್ಾಬರೇಷನ್ ಆಗ್ಬಿಟ್ಟು ಅತರ 17000 ರೂಪಾ ಬೆಲ್ ಬೇಡುವಂತ iಐ ಪ್ರೋ ವರ್ಷನ್ ಕಂಪ್ಲೀಟ್ಲಿ ಫ್ರೀ ಆಗಿ ಕೊಟ್ರು ಇದಕ್ಕೆ ಕಾಂಪೀಟ್ ಮಾಡೋಕ್ಕೆ ಈ ಚಾಟ್ ಜಿಪಿಟಿ ಅವರೆಲ್ಲ ಇವರು ಫ್ರೀ ಆಗಿ ಕೊಡ್ತಿದ್ದಾರೆ ಅಂದ್ಮೇಲೆ ನಾವು ಸ್ವಲ್ಪ ಏನೋ ಪ್ಲಾನ್ ಮಾಡೋಣ ಅಂತ ಹೇಳಬಿಟ್ಟು ಇವರು ಕಮ್ಮಿ ಬೆಲಿಯ ಚಾಟ್ ಜಿಪಿಟಿ ಗೋ ಅಂತ ಒಂದು 391 ರೂಪ ಸಬ್ಸ್ಕ್ರಿಪ್ಷನ್ ಜಸ್ಟ್ ಲಾಂಚ್ ಮಾಡಿದ್ರು ಅದು ಲಾಂಚ್ ಮಾಡಿ ಎರಡೇ ತಿಂಗಳಲ್ಲಿ ಫ್ರೀ ಆಗಿ ಕೊಡೋಣಪ್ಪ ಅಂತ ಹೇಳ್ಬಿಟ್ಟು ನವೆಂಬರ್ ನಾಲ್ಕನೇ ತಾರೀಕಿಂದ ಕಂಪ್ಲೀಟ್ಲಿ ಎಲ್ಲಾ ಭಾರತೀಯ ಯೂಸರ್ಸ್ಗೆ ಕಂಪ್ಲೀಟ್ ಫ್ರೀ ಆಗಿದೆ ಸೋ ಡೆಫಿನೆಟ್ಲಿ ನೀವು ಸಬ್ಸ್ಕ್ರಿಪ್ಷನ್ ತಗೊಂಡಿಲ್ಲ ಅಂತಂದ್ರೆ ಜಸ್ಟ್ ಈ ಐಕಾನ್ ಮೇಲೆ ಕ್ಲಿಕ್ ಮಾಡ್ಕೊಂಡು ಇಲ್ಲಿ ಅಪ್ಗ್ರೇಡ್ ಟು ಪ್ರೋ ಅಂತ ಇದೆ ಇದರ ಮೇಲೆ ಟ್ಯಾಪ್ ಮಾಡಿದ್ರೆ ಎಸ್ ನೀವು ಡೈರೆಕ್ಟ್ಲಿ ಇಲ್ಲಿ ಪ್ರೋ ಗೆನೆ ಸಬ್ಸ್ಕ್ರಿಪ್ಷನ್ ತಗೊಳ್ತೀರಾ ನಿಜವಾಗ್ಲೂ ತುಂಬಾ ಯೂಸ್ಫುಲ್ ಇದೆ ಸೋ ಈ ಇಬ್ಬರಿಗೂ ಹೆವಿಯಾಗಿ ಕಾಂಪಿಟೇಟ್ ಕೊಡಕ್ಕೆ ಇದರಲ್ಲಿ ಮತ್ತೆ ಪುನಃ ಪಾಲಿಟಿಕ್ಸ್ ಅಂದ್ರೆಜಿio ಮತ್ತೆಏಟೆಲ್ ಅವರು ಫೈಟ್ ಮಾಡ್ತಾ ಇದ್ದಾರೆ ಸೋ ಇಲ್ಲಿಜio ಅವರು ಆಫಿಷಿಯಲ್ ಆಗಿ ಜೊತೆ ಕೊಲಾಬರೇಷನ್ ಮಾಡ್ಕೊಂಡು ಈಗೂಗಲ್ ಜೆಮಿನೈ ಪ್ರೋ ಸಬ್ಸ್ಕ್ರಿಪ್ಷನ್ ಅತರ 35100 ರೂಪ ಏನ್ ಪ್ರೋ ಸಬ್ಸ್ಕ್ರಿಪ್ಷನ್ ಇದೆ ಇದರ ಕಂಪ್ಲೀಟ್ಲಿ ಫ್ರೀ ಆಗಿ ಕೊಡ್ತಿದಾರೆ ಕೆಲವಂದು ಟರ್ಮ್ಸ್ ಅಂಡ್ ಕಂಡಿೀಷನ್ ಅಂದ್ರೆ ನೀವು ಏಜ್ ಇಡ್ಕೊಂಡು 25 ಏಜ್ ಒಳಗಿನಜಿio ಯೂಸರ್ ಇದ್ದೀರಿ ಅಂದ್ರೆ ಮಾತ್ರ ಇದು ನಿಮಗೆ ಕಂಪ್ಲೀಟ್ಲಿ ಫ್ರೀ ಆಗಿ ಸಿಗ್ತದೆ.
ಬಾಕಿ ಬೇರೆ ಬೇರೆ ಜನರು ಕೂಡ ಸಬ್ಸ್ಕ್ರಿಪ್ಷನ್ ಮಾಡ್ತಿದ್ದಾರೆ ಗೊತ್ತಿಲ್ಲ ಅಂಬಾನಿ ದುಡ್ಡು ಎಷ್ಟಿದೆ ಇವರ ಹತ್ರ ಎಲ್ಲರಿಗೂ ಫ್ರೀ ಆಗಿ ಕೊಟ್ರು ಕೊಡಬಹುದು.ಜಿio ಇದ್ದವರೆಲ್ಲ ಈ ಡಿಸ್ಕ್ರಿಪ್ನ್ ಅಲ್ಲಿ ಕೊಟ್ಟಿರ್ತೀನಿ ಇಲ್ಲಿಂದ ಹೋಗ್ಬಿಟ್ಟು ಸಬ್ಸ್ಕ್ರಿಪ್ಷನ್ ತಗೋಬಹುದು ಅಥವಾ ಮೈಜೋ ಅಪ್ಲಿಕೇಶನ್ ಕೂಡ ಸಿಗುತ್ತೆ. ಸೋ ನಾನು ಒಂದು ವಿಷಯ ಏನು ಹೇಳ್ತಾ ಿದೀನಿ ಆಯ್ತಾ ನಿಮಗೆ ಇಷ್ಟೆಲ್ಲ ಐಐ ಟೂಲ್ಸ್ ಗಳು ಫ್ರೀ ಆಗಿ ಸಿಗ್ತಿದೆ ಸೋ ನೀವು ನೀವ ಏನ ಅನ್ಕೊತಿರಬಹುದು ನಾನು ಫಾರ್ಮರ್ ಇದೀನಿ ನಾನು ಆಟೋ ಡ್ರೈವರ್ ಇದೀನಿ ನಾನು ಸ್ಟೂಡೆಂಟ್ ಇದೀನಿ ಸೋ ನಮಗೆಲ್ಲ ಇದನ್ನ ಯೂಸ್ ಮಾಡೋದು ಅವಶ್ಯಕತೆ ಇಲ್ಲ ಯೂಸ್ ಆಗಲ್ಲ ಅಂತ ಅನ್ಕೊತಿದ್ರೆ ಪ್ರತಿಯೊಬ್ಬ ಭಾರತೀಯನಿಗೂ ನೀವು ಏನೇ ಕೆಲಸ ಮಾಡಿ ನಿಮ್ಮ ಫೀಲ್ಡ್ ಅಲ್ಲಿ ಇದಕ್ಕೆ ಎಂತದ ಒಂದು ಚಿಕ್ಕ ಕ್ವಶನ್ ಕೇಳಿದ್ರು ಕೂಡ ತುಂಬಾ ಸ್ಮಾರ್ಟ್ಲಿ ಆನ್ಸರ್ ಕೊಡುತ್ತೆ ಸ ದಯವಿಟ್ಟು ಪ್ರತಿಯೊಬ್ಬ ಈ ಎಲ್ಲ ಮೂರು ಎ ಸಬ್ಸ್ಕ್ರಿಪ್ಷನ್ಗೆ ನೀವು ಫ್ರೀಯಾಗಿ ಅಪ್ಲಿಕೇಬಲ್ ಇದ್ದೀರಾ ಫ್ರೀಯಾಗಿ ಯೂಸ್ ಮಾಡಿ ಒಂದಎರಡು ಮೂರು ಪ್ರಾಂಟ್ಸ್ ಹಾಕಿ ಕ್ವಶ್ಚನ್ ಕೇಳಿ ನಿಮಗೆ ತುಂಬಾ ಆನ್ಸರ್ಸ್ ಗಳು ಸಿಗುತ್ತೆ. ನನ್ನ ಹತ್ರ ನಾನೊಂದು ರಿಕ್ವೆಸ್ಟ್ ಮಾಡ್ಕೊತಾ ಇದೀನಿ ನೀವು ನಮ್ಮ ವಿಡಿಯೋ ನೋಡೋರು ಪ್ರತಿಯೊಬ್ಬರು ಆಲ್ಮೋಸ್ಟ್ ಎಲ್ಲರಿಗೂ ಶೇರ್ ಮಾಡಿ ಎಲ್ಲರೂ ಈ ಐಐ ಟೂಲ್ಸ್ ಗಳನ್ನ ಫ್ರೀಯಾಗಿ ಸಿಗೋದನ್ನ ಅದು ಪ್ರೋ ವರ್ಷನ್ ಗುರು ಇದೊಂದು ನಾನು ಯಾವ ರೀತಿ ಎಕ್ಸ್ಪ್ಲೈನ್ ಮಾಡೋಕೆ ಗೊತ್ತಾಗ್ತಿಲ್ಲ ಬಟ್ ನೀವು ಪ್ರತಿಯೊಬ್ಬರು ಇದನ್ನ ಯೂಸ್ ಮಾಡಬೇಕು ಈ ಚಾನ್ಸ್ ನ ದಯವಿಟ್ಟು ಮಿಸ್ ಮಾಡ್ಕೊಳ್ಳಕ್ಕೆ ಹೋಗ್ಬೇಡಿ.
ಎಸ್ ಮತ್ತೆ ಪುನಃಗೂಗಲ್ಕ್ರೋಮ ಗೆ ಟಕ್ಕರ್ ಕೊಡಕ್ಕೆ ಕಾಂಪಿಟೇಟ್ ಕೊಡಕ್ಕೆ ಅಥವಾ ಈಗ ಆಲ್ರೆಡಿ ಹಿಂದ್ ಹಾಕಿದಾರೆ ಕೂಡ ಅನ್ಕೋಬಹುದು ಸೋ ಇವರೆಲ್ಲ ಹ್ಯಾಕು ಅದು ಇದು ಅಂತ ಈ ಪ್ರಾಬ್ಲಮ್ ಸಿಕ್ಕ ಹಾಕಕೊಂಡ್ರೆ ಓಪನ್ಎ ಅನ್ನೋರು ಅಟ್ಲಾಸ್ ಅಂತ ಅಂತ ಒಂದು ಹೊಸ ಬ್ರೌಸರ್ ಲಾಂಚ್ ಮಾಡ್ತಾರೆ. ಸೋ ಇದು ಎಷ್ಟೋ ಮಚ್ ಬೆಟರ್ ಮತ್ತು ತುಂಬಾ ಸ್ಮಾರ್ಟ್ ಬ್ರೌಸರ್ ಇದೆ. ನೀವು ಇದರಲ್ಲಿ ಸೇಮ್ Google Chrome ಗ ತರನೇ ಏನು ಬೇಕಾದ್ರೂ ಇಮೇಜಸ್ ಡೌನ್ಲೋಡ್ ಮಾಡ್ಕೋಬಹುದು, ಸರ್ಚ್ ಮಾಡ್ಕೋಬಹುದು, ವಿಡಿಯೋಗಳು ಅನ್ಕೋಬಹುದು. ಎಲ್ಲಾ ಸೇಮ್ ಟು ಸೇಮ್ ಅದೇ ರೀತಿಯಾಗಿ ಫೀಲ್ ಕೊಡುತ್ತೆ. ಬಟ್ ಇಲ್ಲಿ ತುಂಬಾ ಚೇಂಜಸ್ ಕೂಡ ಇದೆ. ಒಂದು ಈಗ Google Chrome ಅಲ್ಲಿ ನೀವೇನಾದ್ರು ಸರ್ಚ್ ಮಾಡಿ ಆ ಆಪ್ ಎಲ್ಲ ಕ್ಲೋಸ್ ಮಾಡಿದ್ರೆ ಅದರ ಸರ್ಚ್ ಹಿಸ್ಟರಿ ಬಿಟ್ಟುಬಿಟ್ರೆ ಅದರ ಹತ್ರ ಏನು ಡೇಟಾನೇ ಇರೋದಲ್ಲ. ಈಗ ನಾನು ಮತ್ತೊಂದು ಸತಿ ಅದರ ಬಗ್ಗೆ ಏನಾದ್ರೂ ಕ್ವೆಶ್ಚನ್ ಕೇಳಿದ್ರೆ ಅದು ಮತ್ತೊಮ್ಮೆ ಹೊಸ ಹೊಸದಾಗಿ ಸರ್ಚ್ ಮಾಡುತ್ತೆ. ಆದ್ರೆ ಈ ಅಟ್ಲಾಸ್ ಬ್ರೌಸರ್ ಹತ್ರ ನೀವು ಏನೇ ಸರ್ಚ್ ಮಾಡಿದ್ರು ಎಷ್ಟು ವರ್ಷಗಳ ಹಿಂದೆ ಸರ್ಚ್ ಮಾಡಿದ್ರು ಕೂಡ ಈ ಒಂದು ಕಾಂಟೆಕ್ಸ್ಟ್ ಇದರ ಹತ್ರ ಸೇವ್ ಇರುತ್ತೆ. ಇದರ ಹತ್ರ ಸ್ಪೆಷಲಿ ಮೆಮೊರಿ ಪವರ್ ಇದೆ. ಸೋ ನೆಕ್ಸ್ಟ್ ಟೈಮ್ ನೀವ ಸರ್ಚ್ ಮಾಡಿದೀರಾ ಮತ್ತೊಂದು ವರ್ಷ ಬಿಟ್ಟುಬಿಟ್ಟು ಸೇಮ್ ಅದೇ ಕನ್ವರ್ಷನ್ ಅಲ್ಲಿ ಬಿಟ್ಟು ಅದೇ ಕ್ವೆಶ್ಚನ್ ಕೇಳೋಕೆ ಸ್ಟಾರ್ಟ್ ಮಾಡಿದ್ರೆ ನೀವು ಎಲ್ಲಿಂದ ಚಾಟ್ ಮಾಡಿರ್ತೀರ ನೋಡಿ ಅಲ್ಲಿಂದನೇ ಕಂಟಿನ್ಯೂ ಆಗುತ್ತೆ. ಇಷ್ಟೇ ಅಲ್ದೆ ಇದರಲ್ಲಿ ಒಂದು ಐಐ ಏಜೆಂಟ್ ತರ ಒಂದು ಫೀಚರ್ಸ್ ನ ಕೊಡ್ತಿದ್ದಾರೆ ಆಯ್ತಾ ಫಾರ್ ಎಕ್ಸಾಂಪಲ್ ನಾನು ಇದಕ್ಕೆ ಹೇಳ್ತೀನಿ ಜಿಪಿಟಿ ಏನಿಲ್ಲ ಇನ್ನು Amazon ಅಲ್ಲಿ Flipkart ಅಲ್ಲಿ ಇಂಟರ್ನೆಟ್ ಎಲ್ಲಾ ಕಡೆ ಚೆಕ್ ಮಾಡು ಮತ್ತೆ ನನಗೆ 2000ದ ಒಂದು ಹೆಡ್ಫೋನ್ ಬೇಕಾಗಿದೆ. ಸೋ 2000 ಮೇಲೆ ಇರುವಂತ ರೇಟಿಂಗ್ಸ್ ಇರಬೇಕು.


