Monday, September 29, 2025
HomeLatest Newsಕ್ರೆಡಿಟ್‌ ಕಾರ್ಡ್‌ಗಳಿಗೆ ಭಾರಿ ಬೇಡಿಕೆ! | ಉಚಿತ ಕ್ರೆಡಿಟ್‌ ಕಾರ್ಡ್‌ಗಳು | ನಿಮಗೆ ಸೂಕ್ತವಾದಂತೆ ಡಿಸೈನ್‌...

ಕ್ರೆಡಿಟ್‌ ಕಾರ್ಡ್‌ಗಳಿಗೆ ಭಾರಿ ಬೇಡಿಕೆ! | ಉಚಿತ ಕ್ರೆಡಿಟ್‌ ಕಾರ್ಡ್‌ಗಳು | ನಿಮಗೆ ಸೂಕ್ತವಾದಂತೆ ಡಿಸೈನ್‌ ಮಾಡಿಕೊಳ್ಳಿ

ಈಗ ಕ್ರೆಡಿಟ್ ಕಾರ್ಡ್ ಗಳಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಒಂದು ಕಡೆ ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ ಗಳು ಶಾಪಿಂಗ್ ಫೆಸ್ಟಿವಲ್ ಶುರು ಮಾಡಿಕೊಂಡಿವೆ ಆದರೆ ಈ ಫೆಸ್ಟಿವಲ್ ಗಳಲ್ಲಿ ಆಫರ್ ಪ್ರೈಸ್ ಜೊತೆಗೆ ಇನ್ನು ಎಕ್ಸ್ಟ್ರಾ ಡಿಸ್ಕೌಂಟ್ ಬೇಕು ಅಂದ್ರೆ ಕ್ರೆಡಿಟ್ ಕಾರ್ಡ್ ಇರಬೇಕು. ಆಕ್ಸಿಸ್ ಕಾರ್ಡ್ ಇದ್ರೆ ಎಕ್ಸ್ಟ್ರಾ 10% ಐಡಿಎಫ್ಸಿ ಇದ್ರೆ ಎಕ್ಸ್ಟ್ರಾ 15% ಹೀಗೆ ಕ್ರೆಡಿಟ್ ಕಾರ್ಡ್ ಗಳಿಗೆ ಸ್ಪೆಷಲ್ ಆಫರ್ಸ್ ಇವೆ. ಇದೇ ಕಾರಣಕ್ಕೆ ಬಿಗ್ ಬಿಲಿಯನ್ ಡೇಸ್ ನಲ್ಲಿ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್ ಮಾಡ್ತಿರೋರು ಫ್ರೆಂಡ್ಸ್ ಗೆಲ್ಲ ಫೋನ್ ಮಾಡಿ ಆ ಕಾರ್ಡ್ ಇದೆಯಾ ನಿಂದು ಯಾವ ಕಾರ್ಡ್ ಇದೆ ಲಿಮಿಟ್ ಎಷ್ಟಿದೆ ನಂಗೆ ಕೊಡ್ತೀಯಾ ಅಂತೆಲ್ಲ ಚರ್ಚೆ ಮಾಡೋಕೆ ಶುರು ಮಾಡಿದ್ದಾರೆ. ಹಾಗಂತ ಕೇವಲ ಶಾಪಿಂಗ್ ಫೆಸ್ಟಿವಲ್ ಇದ್ದಾಗಲಲ್ಲ ಕ್ರೆಡಿಟ್ ಕಾರ್ಡ್ಗಳಲ್ಲಿ ಸಾಕಷ್ಟು ಲೈಫ್ ಟೈಮ್ ಆಫರ್ ಗಳೇ ಇರ್ತವೆ. ಜವಾಬ್ದಾರಿಯಿಂದ ಯೂಸ್ ಮಾಡ್ತಾ ಹೋದ್ರೆ ಅಗತ್ಯ ಇರೋದನ್ನ ತಗೊಳೋದಕ್ಕೆ ಅಗತ್ಯ ಇರೋ ಬಿಲ್ಗಳನ್ನ ಮಾತ್ರ ಪೇ ಮಾಡೋಕ್ಕೆ ಯೂಸ್ ಮಾಡ್ತಾ ಹೋದ್ರೆ ಸಾಕಷ್ಟು ಹಣ ಉಳಿಸೋ ವಸ್ತುವಾಗಿ ಕೂಡ ಕ್ರೆಡಿಟ್ ಕಾರ್ಡ್ ನ ಯೂಸ್ ಮಾಡ್ಕೋಬಹುದು.

ಈ ಸದ್ಯಕ್ಕೆ ಆಫರ್ ನಡೀತಿರೋ ಟೈಮ್ನಲ್ಲಿ ಈ ನಾವು ಕೊಡೋ ಲಿಂಕ್ ಮೂಲಕ ಹೋದ್ರೆ ಮಾತ್ರ ಲೈಫ್ ಟೈಮ್ ಫ್ರೀ ಇರುತ್ತೆ ಯಾವುದೇ ಚಾರ್ಜಸ್ ಇರೋದಿಲ್ಲ. ಎಲ್ಲಾ ಕಾರ್ಡ್ಗಳ ಫೀಚರ್ಸ್ ನೋಡಿ ಕಂಪೇರ್ ಮಾಡಿ ನಿಮಗೆ ಯಾವುದು ಬೇಕೋ ಅದನ್ನ ನೀವು ಬೈ ಮಾಡಬಹುದು. ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಸ್ನೇಹಿತರೆ ಆಸಕ್ತರು ಇವಾಗಲೇ ಹೋಗಿ ಚೆಕ್ ಮಾಡಬಹುದು ನೀವೇನು ಹೇಳೋದು ನಾವು ನೋಡ್ಕೋತೀವಿ ಅಂತ ಹೇಳೋರು ಇದ್ರೆ ಇಲ್ಲ ಇನ್ಫಾರ್ಮೇಷನ್ ಫುಲ್ ಕೊಡಿ ಅಂದ್ರೆ ನಾವೀಗ ಕೊಡ್ತಾ ಹೋಗ್ತೀವಿ ನೋಡಿ ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ ಸ್ನೇಹಿತರೆ ಬನ್ನಿ ಈಗ ಶುರು ಮಾಡೋಣ ಸಿನಿಮಾ ಟಿಕೆಟ್ ಫ್ರೀ ಎಸ್ ಆಕ್ಸಿಸ್ಮೈಜೋನ್ ಕ್ರೆಡಿಟ್ ಕಾರ್ಡ್ ಬಳಸಿ ಒಂದು ಸಿನಿಮಾ ಟಿಕೆಟ್ ತಗೊಂಡ್ರೆ ಇನ್ನೊಂದು ಫ್ರೀಯಾಗಿ ಸಿಗುತ್ತೆ ಹಾಗೆರಿಲಯನ್ಸ್ ನ ಅಜo ದಲ್ಲಿ 2999 ರೂಪಾಯಗಿಂತ ಜಾಸ್ತಿಗೆ ಶಾಪಿಂಗ್ ಮಾಡಿದ್ರೆ ಅಪ್ ಟು 1000ರ ಸೇವ್ ಮಾಡಬಹುದು ಅಲ್ದೆ ಸ್ವಿಗ್ಗಿ ಆರ್ಡರ್ಸ್ ಗೆ 120 ರೂಪಾ ಆಫ್ ಆಗುತ್ತೆ. ಇನ್ನು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಡೀಸೆಲ್ ಹಾಕಿಸಿದ್ರೆ 1% ಸರ್ ಚಾರ್ಜ್ ಅಪ್ಲೈ ಆಗುತ್ತೆ. ಆದರೆ ಮೈಜೋನ್ ಕ್ರೆಡಿಟ್ ಕಾರ್ಡ್ ಬಳಸಿ ಎಲ್ಲೇ ಫ್ಯೂಲ್ ಹಾಕಿಸಿದ್ರು ಕೂಡ ಸರ್ ಚಾರ್ಜ್ ಇರಲ್ಲ. 1% ಸರ್ಚಾರ್ಜ್ ವೇವರ್ ಇದೆ ಅದು ವಾಪಸ್ ಬರುತ್ತೆ. ಇವುಗಳ ಜೊತೆಗೆ ನೀವು ಕಾರ್ಡ್ ತಗೊಳ್ತಿದ್ದ ಹಾಗೆ 1499 ರೂಪ ಬೆಲೆ ಬಾಳೋ ಪ್ರೀಮಿಯಂ ಆನ್ಯುವಲ್ ಸಬ್ಸ್ಕ್ರಿಪ್ಷನ್ ವರ್ಷದ್ದು ಈಗ ಏಷಿಯಾ ಕಪ್ ಮ್ಯಾಚ್ ಎಲ್ಲಾ ಬರ್ತಾ ಇದೆಯಲ್ಲ ಅದ್ರಲ್ಲೇ ಅದು ಫ್ರೀಯಾಗಿ ಸಿಗುತ್ತೆ ನಿಮಗೆ ಇಡೀ ವರ್ಷದ್ದು ಪರ್ಚೇಸ್ ಗಳೆಲ್ಲ ಇಎಂಐ ಗೆ ಕನ್ವರ್ಟ್ಆ.

ಕ್ಸಿಸ್ಮೈಜೋನ್ ಕಾರ್ಡ್ ನಲ್ಲಿ ಎಲ್ಲಾ ಪರ್ಚೇಸ್ ಗಳನ್ನ ಕೂಡ ಇಎಂಐ ಗೆ ಕನ್ವರ್ಟ್ ಮಾಡ್ಕೋಬಹುದು ಇದು ಹೇಗೆಂದ್ರೆ ಸಪೋಸ್ ನೀವಒಂದು ಮೊಬೈಲ್ ಲ್ಯಾಪ್ಟಾಪ್ ತಗೊಳಕೆ ಹೋಗ್ತೀರಾ ಆ ಶಾಪ್ ಅಲ್ಲಿ ಇಎಂಐ ಆಪ್ಷನ್ ಕೊಡ್ಲಿಲ್ಲ ಅಂತ ಇಟ್ಕೊಳ್ಳಿ ಆಗ ನೀವು ಫುಲ್ ಪೇ ಮಾಡಿ ಸ್ವೈಪ್ ಮಾಡಿ ನಿಮ್ಮ ಕಾರ್ಡ್ ಪೇ ಮಾಡಿ ತಗೊಂಡು ಬರ್ತೀರಾ ಆಮೇಲೆ ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ನೀವು ನಿಮ್ಮ ಆಪ್ ನಲ್ಲಿ ಹೋಗಿ ನೀವು ಅದನ್ನ ಕನ್ವರ್ಟ್ ಮಾಡ್ಕೊಬಹುದು ಈಎಐ ಗೆ ಆರು ತಿಂಗಳು ಮೂರು ತಿಂಗಳು ಒಂಬತ್ತು ತಿಂಗಳು ನೀವು ಅದನ್ನ ಕನ್ವರ್ಟ್ ಮಾಡ್ಕೋಬಹುದು ಈಜಿಎಂಐ ಆಗಿ ಕನ್ವರ್ಟ್ ಮಾಡ್ಕೊಬಹುದು ಈ ರೀತಿ ಆಪ್ಷನ್ ಆಕ್ಸಿಸ್ಮೈಜೋನ್ ಜೊತೆಗೆ ಆಕ್ಸಿಸ್ neo ಕ್ರೆಡಿಟ್ ಕಾರ್ಡ್ ನಲ್ಲೂ ಕೂಡ ಇದೆ ಆಕ್ಸಿಸ್ neo ಯಾವುದೇ ಜಾಯಿನಿಂಗ್ ಫೀಸ್ ಇಲ್ಲ ಫ್ರೀ ಜಾಯಿನಿಂಗ್ ಇದೆ ಜೊಮೆಟೋ ಆರ್ಡರ್ಸ್ ನಲ್ಲಿ 40% ಆಫ್ ಕೂಡ ಸಿಗುತ್ತೆ ಹಾಗೆ paytm ಗೆ ಈ ಕಾರ್ಡ್ನ್ನ ಲಿಂಕ್ ಮಾಡ್ಕೊಂಡು ಯುಟಿಲಿಟಿ ಬಿಲ್ ಕಟ್ಟಿದ್ರೆ 5% ಅಲ್ಲೂ ಆಫ್ ಸಿಗುತ್ತೆ ಅದರಲ್ಲೂ ಮೊದಲನೇ ಯುಟಿಲಿಟಿ ಬಿಲ್ 300ರ ಒಳಗಡೆ ಇದ್ರೆ 100% ಕ್ಯಾಶ್ ಬ್ಯಾಕ್ ಕೂಡ ಇದೆ ಹಾಗೆ ಬ್ಲಿಂಕ್ಟ್ ಹಾಗೂ ಬುಕ್ಮೈ ಶೋ ಮೂರರಲ್ಲೂ 10% ಆಫರ್ ಕೂಡ ಇದೆ.

50,000 ಕ್ರೆಡಿಟ್ ಲಿಮಿಟ್ ಇದು Airtel ಆಕ್ಸಿಸ್ ಬ್ಯಾಂಕ್ ಕಾರ್ಡ್ ಅಲ್ಲಿ 50,000 ರೂಪ ಕ್ರೆಡಿಟ್ ಲಿಮಿಟ್ ಸ್ಟಾರ್ಟ್ ಸಿಗುತ್ತೆ ನಿಮಗೆಏಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಈ ಕ್ರೆಡಿಟ್ ಕಾರ್ಡ್ ಬಳಸಿದ್ರೆ ವರ್ಷಕ್ಕೆ 16,000 ರೂಪಾಯ ವರೆಗೆ ಸೇವ್ ಮಾಡಬಹುದು ಅಂತಏಟೆಲ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಹೇಳ್ತಾ ಇದೆ. ಇದರಲ್ಲಿ 500 ರೂಪಾಯಿಗಳ Amazon ಈ ವೌಚರ್ ಕೂಡ ಕೊಡ್ತಾ ಇದ್ದಾರೆ. ದೇಶದ ಮೊದಲ ಕಸ್ಟಮೈಸಬಲ್ ಕ್ರೆಡಿಟ್ ಕಾರ್ಡ್ ಎಸ್ ಇದು ಯಾವುದು ಇದು ಎಯು ಬ್ಯಾಂಕ್ ತಗೊಂಡು ಬಂದಿದೆ.ಎಯು ಎಲ್ಐಟಿ ಕ್ರೆಡಿಟ್ ಕಾರ್ಡ್ ಅನ್ನ ಹೇಗೆ ಬೇಕೋ ಹಾಗೆ ಕಸ್ಟಮೈಸ್ ಮಾಡ್ಕೋಬಹುದು. ಅಂದ್ರೆ ಕ್ರೆಡಿಟ್ ಕಾರ್ಡ್ ನಲ್ಲಿ ಹಲವು ಫೀಚರ್ಸ್ ಇರ್ತವಲ್ಲ ಉದಾಹರಣೆಗೆ ಆಗ್ಲೇ ಹೇಳಿದ ಇಎಂಐ ಕನ್ವರ್ಷನ್, ಕಾಂಟ್ಯಾಕ್ಟ್ ಲೆಸ್ ಪೇಮೆಂಟ್, ಬ್ಯಾಲೆನ್ಸ್ ಟ್ರಾನ್ಸ್ಫರ್, ಆಫರ್ಸ್, ವೋಚರ್ಸ್, ಕ್ಯಾಶ್ ಬ್ಯಾಕ್ ಕೆಲವು ಕಾರ್ಡ್ಗಳಲ್ಲಿ ಗ್ಲೋಬಲ್ ಯೂಸೇಜ್ ಆಪ್ಷನ್ಸ್ ಇರುತ್ತೆ. ಆದರೆ ಎಲ್ಲಾ ಫೀಚರ್ ಗಳು ಕೆಲವರಿಗೆ ಯೂಸ್ ಆಗಲ್ಲ. ಅಂತ ಸಂದರ್ಭದಲ್ಲಿ ಯಾವ ಫೀಚರ್ ಬಳಸ್ತೀವೋ ಅವನ್ನ ಮಾತ್ರ ಆಕ್ಟಿವೇಟ್ ಮಾಡ್ಕೋಬಹುದು. ಎಯು ಕ್ರೆಡಿಟ್ ಕಾರ್ಡ್ನಲ್ಲಿ ಈ ರೀತಿ 16 ಕಸ್ಟಮೈಸಬಲ್ ಫೀಚರ್ಸ್ ಇವೆ ಜೊತೆಗೆ ಈ ಕಾರ್ಡ್ ಕೂಡ ಲೈಫ್ ಟೈಮ್ ಫ್ರೀ ಜಾಯಿನಿಂಗ್ ಫೀಸ್ ಅನುವಲ್ ಫೀಸ್ ಯಾವುದು ಇಲ್ಲ ಆದ್ರೆ ಕಾರ್ಡ್ ತಗೊಳೋದಕ್ಕೆ ನಿಮ್ಮ ಏಜ್ ಮಿನಿಮಮ್ 21 ಆಗಿರಬೇಕು ಜೊತೆಗೆ ವ್ಯಾಲಿಡ್ ಇನ್ಕಮ್ ಪ್ರೂಫ್ ಕೂಡ ಕೊಡಬೇಕಾಗುತ್ತೆ. ರಿವಾರ್ಡ್ ನಲ್ಲಿ ಚಿನ್ನ ಯೂನಿಕಾರ್ಡ್ಸ್ ಗೋಲ್ಡ್ ಎಕ್ಸ್ ಕ್ರೆಡಿಟ್ ಕಾರ್ಡ್ನಲ್ಲಿ ರಿವಾರ್ಡ್ಸ್ ಆಗಿ 24 ಕ್ಯಾರೆಟ್ ಚಿನ್ನನೇ ಕೊಡ್ತಿದ್ದಾರೆ.

ನಿಮ್ಮ ಕೆಲವು ಎಲಿಜಿಬಲ್ ಖರ್ಚುಗಳಿಗೆ ಏನೇನೋ ಪಾಯಿಂಟ್ಸ್ ಕೊಟ್ಟು ವೇಸ್ಟ್ ಆಗೋದರ ಬಗ್ಗೆ ಚಿನ್ನನೆ ಕೊಡ್ತಾ ಹೋದ್ರೆ ಹೇಗೆ ಅಂತ 1% ನಷ್ಟು ರಿವಾರ್ಡ್ ಸಿಗುತ್ತೆ ಅದನ್ನ 24 ಕ್ಯಾರೆಟ್ ಡಿಜಿಟಲ್ ಗೋಲ್ಡ್ ಆಗಿ ಕನ್ವರ್ಟ್ ಮಾಡ್ಕೋಬಹುದು ಹಾಗೆ ಯುಪಿಐ ಪೇಮೆಂಟ್ ಗಳಿಗೂನು ಇದರಲ್ಲಿ ಗೋಲ್ಡ್ ರಿವಾರ್ಡ್ಸ್ ಪಡ್ಕೊಬಹುದು ಗೋಲ್ಡ್ ನ ವ್ಯಾಲ್ಯೂ ಜಾಸ್ತಿ ಆಗ್ತಾ ಹೋಗ್ತಿರುತ್ತೆ ಅಪ್ರಿಶಿಯೇಟಿಂಗ್ ಅಸೆಟ್ ಅನ್ನ ಪುಕ್ಸೆಟ್ ಕ್ರಿಯೇಟ್ ಮಾಡ್ಕೊಬಹುದು ಅಂತ ಇವರಒಂದು ಆಫರ್ ತಗೊಂಡು ಬಂದಿದ್ದಾರೆ ಇನ್ನು ಈ ಕಾರ್ಡ್ನಲ್ಲಿ ಅಂತರಾಷ್ಟ್ರೀಯ ಟ್ರಾನ್ಸಾಕ್ಷನ್ ಗಳಿಗೆ ಎಕ್ಸ್ಟ್ರಾ ಫೀಸ್ ಇರಲ್ಲ ಹಾಗಾಗಿ ಟ್ರಾವೆಲಿಂಗ್ ಮಾಡೋರಿಗೆ ವಿದೇಶಗಳಲ್ಲಿ ಏನಾದ್ರೂ ಪರ್ಚೇಸ್ ಮಾಡೋರಿಗೆ ಬಹಳ ಹೆಲ್ಪ್ ಆಗುತ್ತೆ ಏನು ಈ ಕಾರ್ಡ್ಗೆ ಇನ್ಸ್ಟೆಂಟ್ ಅಪ್ರೂವಲ್ ಸಿಗುತ್ತೆ 100% ಪೇಪರ್ಲೆಸ್ ಅಪ್ಲಿಕೇಶನ್ ಪ್ರಾಸೆಸ್ ಎರಡೇ ನಿಮಿಷಕ್ಕೆ ಅಪ್ರೂವಲ್ ಪಡ್ಕೊಬಹುದು ಅಲ್ಲದೆ ಈ ಕಾರ್ಡ್ಗೂ ಕೂಡ ಜಾಯಿನಿಂಗ್ ಫೀಸ್ ಆನ್ಯುವಲ್ ಫೀಸ್ ಇರೋದಿಲ್ಲ ರಿವಾರ್ಡ್ ಗಳಿಗೆ ನೋ ಎಕ್ಸ್ಪೈರಿ ಡೇಟ್ ಎಸ್ ಸ್ನೇಹಿತರೆ ಐಡಿಎಫ್ಸಿ ಕ್ರೆಡಿಟ್ ಕಾರ್ಡ್ನಲ್ಲಿ ರಿವಾರ್ಡ್ ಪಾಯಿಂಟ್ಸ್ ಎಕ್ಸ್ಪೈರಿ ಡೇಟ್ ಇಲ್ಲ ಎಲ್ಐಸಿ ಕ್ಲಾಸಿಕ್ ಎಲ್ಐಸಿ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ಸ್ ನ ರಿವಾರ್ಡ್ ಪಾಯಿಂಟ್ಸ್ ಗೆ ಮಾತ್ರ ಇದು ಅಪ್ಲೈ ಆಗುತ್ತೆ ಇದರಲ್ಲೂ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಗಳಿಗೆ ಫಾರೆಕ್ಸ್ ಫೀಸ್ ಇರಲ್ಲ ಜೊತೆಗೆ ಇದರ ಮೂಲಕ ಯಾವುದೇ ಬಡ್ಡಿ ಇಲ್ಲದೆ ಕ್ಯಾಶ್ ವಿಥ್ಡ್ರಾ ಕೂಡ ಮಾಡ್ಕೊಬಹುದು ಈಗ ಆಲ್ರೆಡಿ ನಿಮ್ಮ ಹತ್ರ ಐಡಿಎಫ್ಸಿ ಫಸ್ಟ್ ಕ್ರೆಡಿಟ್ ಕಾರ್ಡ್ ಇದ್ರೆ ನೀವು ಐಡಿಎಫ್ಸಿ ನ ಇತರ ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಗಳಿಗೂ ಅಪ್ಲೈ ಮಾಡಬಹುದು ಜೊತೆಗೆ ಐಡಿಎಫ್ಸಿ ನವರು ಇನ್ಸ್ಟೆಂಟ್ ಆಗಿ ರೂಪೆ ಕ್ರೆಡಿಟ್ ಕಾರ್ಡ್ನ ಕೊಡ್ತಿದ್ದಾರೆ ಈ ಕಾರ್ಡ್ಗೂ ಕೂಡ ಯಾವುದೇ ಜಾಯಿನಿಂಗ್ ಫೀ ಆನ್ಯುವಲ್ ಫೀಸ್ ಇರೋದಿಲ್ಲ ರೂಪೆ ಕ್ರೆಡಿಟ್ ಕಾರ್ಡ್ ಇತ್ತು ಅಂತ ಹೇಳಿದ್ರೆ ಯುಪಿಐ ಪೇಮೆಂಟ್ಸ್ ಕೂಡ ಆ ಕಾರ್ಡ್ ಇಂದನೇ ಮಾಡಬಹುದು ಬ್ಯಾಂಕ್ ಅಕೌಂಟ್ ಅಲ್ಲಿ ಬ್ಯಾಲೆನ್ಸ್ ಇಲ್ಲ ಅಂದ್ರೆ ಕ್ರೆಡಿಟ್ ಕಾರ್ಡ್ ಲಿಮಿಟ್ ಅನ್ನೇ ಬಳಸಿಕೊಂಡು ಯುಪಿಐ ಸ್ಕ್ಯಾನ್ ಮಾಡಿ ಪೇ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments