ಕ್ರೆಡಿಟ್ ಕಾರ್ಡ್ ತಗೋಬೇಕು ಅನ್ನೋ ಪ್ಲಾನ್ ನಲ್ಲಿ ಇದ್ರೆ ಅದರಲ್ಲೂ ಯಾವುದೇ ಜಾಯಿನಿಂಗ್ ಫೀಸ್ ಇಲ್ದೆ ಆನುವಲ್ ಫೀಸ್ ಕೂಡ ಇಲ್ದೆ ಲೈಫ್ ಟೈಮ್ ಫ್ರೀ ಇರೋ ಸಾಕಷ್ಟು ಎಕ್ಸ್ಕ್ಲೂಸಿವ್ ಆಫರ್ ಗಳಿರೋ ಕ್ರೆಡಿಟ್ ಕಾರ್ಡ್ನ್ನ ತಗೋಬೇಕು ಅಂತ ನೋಡ್ತಾ ಇದ್ರೆ ಈ ವರದಿ ನಿಮಗಾಗಿ ಅಟ್ ಪ್ರೆಸೆಂಟ್ ಒಂದಿಷ್ಟು ಆಕರ್ಷಕ ಆಫರ್ ಗಳಿರೋ ಕೆಲ ಕ್ರೆಡಿಟ್ ಕಾರ್ಡ್ಸ್ ಬಂದಿವೆ ಫ್ರೀ ಸಿನಿಮಾ ಟಿಕೆಟ್ ನಿಂದ ಹಿಡಿದು ಬರೋಬರಿ 10 ಲಕ್ಷ ರೂಪಾಯಿ ಲೈಫ್ ಕವರೇಜ್ ಇನ್ಶೂರೆನ್ಸ್ ಅನ್ನ ಫ್ರೀಯಾಗಿ ಕೊಡೋ ಆಫರ್ ವರೆಗೆ ಕ್ರೆಡಿಟ್ ಕಾರ್ಡ್ಸ್ ಇವೆ. ಒಂದು ವೇಳೆ ನಿಮ್ಮ ಕಾರ್ಡ್ ಕಳೆದು ಹೋಗಿ ಆ ಕಾರ್ಡನ್ನ ಬೇರೆ ಯಾರಾದ್ರೂ ಮಿಸ್ಯೂಸ್ ಮಾಡ್ಕೊಂಡು ಹಣವನ್ನ ತೆಗೆದುಬಿಟ್ಟರೆ ನೀವು ಅದಕ್ಕೆ ರೆಸ್ಪಾನ್ಸಿಬಲ್ ಅಲ್ಲ ನೀವು ಕಾರ್ಡ್ ಹಾಳಾಗಿದೆ ಅಂತ ಹೇಳಿ ರಿಪೋರ್ಟ್ ಮಾಡಿದ ಕೂಡಲೇ ನಿಮಗೆ ಫ್ರಾಡ್ ಟ್ರಾನ್ಸಾಕ್ಷನ್ ಗಳಿಂದ ಪ್ರೊಟೆಕ್ಷನ್ ಸಿಕ್ಬಿಡುತ್ತೆ ಜೊತೆಗೆ ಆಫರ್ಸ್ ನೋಡೋದಾದ್ರೆ ಮೊದಲನೇದು ಈ ಕಾರ್ಡ್ ಮೂಲಕ ನೀವೇನಾದ್ರೂ ಪರ್ಚೇಸ್ ಮಾಡಿದ್ರೆ ಒಂದೇ ಸಲ ಅದಕ್ಕೆ ಪೇಮೆಂಟ್ ಮಾಡಿ ಬ್ಯಾಲೆನ್ಸ್ ಅನ್ನ ಖಾಲಿ ಮಾಡಿಕೊಳ್ಳೋದರ ಬದಲು ಆ ಪರ್ಚೇಸಸ್ ನ ಈಸಿ ಇಎಂಐ ಗಳಿಗೆ ನೀವು ಕನ್ವರ್ಟ್ ಮಾಡಬಹುದು ಆ ಪ್ರಾಡಕ್ಟ್ ಮಾರ್ತಿರೋರು ಆ ವೆಬ್ಸೈಟ್ ನವರು ಇಎಂಐ ಆಪ್ಷನ್ ಕೊಟ್ಟಿಲ್ಲ ಅಂದ್ರು ಕೂಡ ನೀವು ಒಂದೇ ಸಲಿ ಕ್ರೆಡಿಟ್ ಕಾರ್ಡ್ ಅಲ್ಲಿ ಪೇ ಮಾಡಿ ಆಮೇಲೆ ಕ್ರೆಡಿಟ್ ಕಾರ್ಡ್ ಆಪ್ ನಲ್ಲಿ ಹೋಗಿ ನಿಮ್ಮ ಕಡೆಯಿಂದ ನೀವೇ ಅದನ್ನ ಇಎಂಐ ಗೆ ಕನ್ವರ್ಟ್ ಮಾಡಬಹುದು ನೆಕ್ಸ್ಟ್ ಎರಡನೇದು ಈ ಕಾರ್ಡ್ನಲ್ಲಿ ಜೊಮೆಟೋ ಆರ್ಡರ್ಸ್ ಮೇಲೆ ಬರೋಬರಿ 40% ಆಫರ್ ಇದೆ ಈ ಕಾರ್ಡ್ನಲ್ಲಿ ಪೇಮೆಂಟ್ ಮಾಡುವಾಗ ಆಕ್ಸಿಸ್ neo ಅನ್ನೋ ಕೂಪನ್ ಕೋಡ್ ಬಳಸಿ ಆಫರ್ ಅನ್ನ ನೀವು ಪಡ್ಕೊಬಹುದು.
ಮೂರನೆದು ಈ ಕಾರ್ಡ್ನ paytm ಆಪ್ ಗೆ ಲಿಂಕ್ ಮಾಡಿ ಯುಟಿಲಿಟಿ ಬಿಲ್ ಗಳಿಗೆ ಪೇಮೆಂಟ್ ಮಾಡಿದ್ರೆ ಅಂದ್ರೆ ಕರೆಂಟ್ ಬಿಲ್ ವಾಟರ್ ಬಿಲ್ ಇತರ ಬಿಲ್ಗಳನ್ನ ನೀವು ಪೇ ಮಾಡಿದ್ರೆ 5% ಆಫ್ ಕೂಡ ಸಿಗುತ್ತೆ. ನಾಲ್ಕನೆದು 10 10 ಆಫರ್ ಬ್ಲಿಂಕಿಟ್ ನಲ್ಲಿ 10%ಮಂತ್ರದಲ್ಲಿ 10% ಹಾಗೂ ಬುಕ್ ಮೈ ಶೋನಲ್ಲಿ ಪ್ರತಿ ಬಾರಿ ಟಿಕೆಟ್ ತಗೊಂಡಾಗಲೂ ಕೂಡ 10% ಆಫ್ ಸಿಗುತ್ತೆ ಎವರಿ ಟೈಮ್ ಪ್ರತಿಬಾರಿ ಇನ್ನು ಕಡೆದಾಗಿ ನೀವು ಕಾರ್ಡ್ ತಗೊಂಡು ಆಕ್ಟಿವೇಷನ್ ಮಾಡಿಕೊಂಡಾಗ ಆಕ್ಟಿವೇಷನ್ ಬೆನಿಫಿಟ್ಸ್ ಅಂತ ಕೂಡ ಮೊದಲ ಯುಟಿಲಿಟಿ ಬಿಲ್ ಪೇಮೆಂಟ್ ಅಲ್ಲಿ 100% ಕ್ಯಾಶ್ ಬ್ಯಾಕ್ ಪಡ್ಕೊಬಹುದು ಬಿಲ್ 300 ರೂಪಾಯ ಒಳಗಿದ್ರೆ ಜೊತೆಗೆ ಕಾರ್ಡ್ ಆಕ್ಟಿವೇಟ್ ಆಗಿ 30 ದಿನದ ಒಳಗಡೆ ನೀವು ಈ ಪೇಮೆಂಟ್ ಮಾಡಿದ್ರೆ ಅಷ್ಟನ್ನು ಕ್ಯಾಶ್ ಬ್ಯಾಕ್ ನಿಮಗೆ ಸಿಗುತ್ತೆ ಫ್ರೀ ಬಿಲ್ ಪೇಮೆಂಟ್ ಮಾಡಿದಂಗೆ ಆಗುತ್ತೆ ಜೊತೆಗೆ ಈ ಕಾರ್ಡ್ನಲ್ಲಿ ಸೆಕ್ಯೂರಿಟಿಗಾಗಿ ಈಎಂವಿ ಸರ್ಟಿಫಿಕೇಶನ್ ಇರೋ ಚಿಪ್ ಹಾಗೂ ಪಿನ್ ಸಿಸ್ಟಮ್ ಇದೆ ಈಎಂವಿ ಸರ್ಟಿಫಿಕೇಶನ್ ಅಂದ್ರೆ ಯುರೋಪೆ ಮಾಸ್ಟರ್ ಕಾರ್ಡ್ ಅಂಡ್ ವೀಸಾ ಸರ್ಟಿಫಿಕೇಶನ್ ಅಂತ ಇದನ್ನ ಚಿಪ್ ಆಧಾರಿತ ಪೇಮೆಂಟ್ ಗಳಿಗೆ ಗ್ಲೋಬಲ್ ಸ್ಟ್ಯಾಂಡರ್ಡ್ ಅಂತ ಕನ್ಸಿಡರ್ ಮಾಡಲಾಗುತ್ತೆ ಸೋ ಆ ಸರ್ಟಿಫಿಕೇಶನ್ನ ಭದ್ರತೆ ಈ ಕಾರ್ಡ್ಗೆ ಸಿಗುತ್ತೆ .
ಈ ಕಾರ್ಡ್ ಅಲ್ದೇ ಸಿನಿಮಾ ಟಿಕೆಟ್ಗಳನ್ನ ಬೈ ಒನ್ ಗೆಟ್ ಒನ್ ಫ್ರೀ ಕೊಡುತ್ತೆ ಇದು ಜೊತೆಗೆ ಸ್ವಿಗ್ಗಿನ ನಲ್ಲಿ ಫುಡ್ ಆರ್ಡರ್ ಮಾಡಿ ಆಕ್ಸಿಸ್ 120 ಅನ್ನೋ ಕೂಪನ್ ಅಪ್ಲೈ ಮಾಡಿದಾಗ ಅಲ್ಲಿ 120 ರೂಪಾಯ ಆಫ್ ಸಿಗುತ್ತೆ ಮೂರು ಬೆನಿಫಿಟ್ ಆಯ್ತಲ್ವಾ ನಾಲ್ಕನೇ ಬೆನಿಫಿಟ್ ಏನು ಅಂದ್ರೆ ಆಜio ನಲ್ಲಿ ಫ್ಯಾಶನ್ ವೆಬ್ಸೈಟ್ ಇದರಲ್ಲಿ ಕಾರ್ಡ್ ಬಳಸಿ ಪೇಮೆಂಟ್ ಮಾಡುವಾಗ ಆಜio ಆಕ್ಸಿಸ್ಎ ಅನ್ನೋ ಕೂಪನ್ ಕೋಡ್ ಅಪ್ಲೈ ಮಾಡಿದಾಗ ಅಪ್ ಟು 1000 ರೂಪ ವರೆಗೂ ಕೂಡ ಡಿಸ್ಕೌಂಟ್ ಪಡಿಬಹುದು. ಇದು ಮಿನಿಮಮ್ 2999 ರೂಪಾಯ ಪರ್ಚೇಸ್ ಗಳಿಗೆ ಅಪ್ಲೈ ಆಗುತ್ತೆ. ಇನ್ನು ಐದನೇ ಬೆನಿಫಿಟ್ ಆಗಿ ಆಕ್ಸಿಸ್ neo ಕಾರ್ಡ್ ರೀತಿ ಇದರಲ್ಲೂ ಕೂಡ ಪರ್ಚೇಸ್ ಗಳನ್ನ ಈಸಿಯಾಗಿ ಇಎಂಐ ಗೆ ಕನ್ವರ್ಟ್ ಮಾಡ್ಕೋಬಹುದು. ಅಂದ್ರೆ ಅಗೈನ್ ರಿಪೀಟ್ ಮಾಡಿ ಹೇಳ್ತೀವಿ ಏನ ಅರ್ಥ ಅಂತ ಹೇಳಿ ವಸ್ತು ತಗೊಳೋಕೆ ಹೋಗಿರ್ತೀರಿ ಅಲ್ಲಿ ಇಎಂಐ ಆಪ್ಷನ್ ಇಲ್ಲ ಅಂತ ಹೇಳಿರ್ತಾರೆ ಆದ್ರೂ ಕೂಡ ಕ್ರೆಡಿಟ್ ಕಾರ್ಡ್ ಅಲ್ಲಿ ಪೇ ಮಾಡ್ತೀರಿ ಫುಲ್ ಪೇಮೆಂಟ್ ಮಾಡ್ತೀರಿ ಆಮೇಲೆ ಕ್ರೆಡಿಟ್ ಕಾರ್ಡ್ ಆಪ್ಗೆ ಬಂದು ನೀವು ಅದನ್ನ ಇಎಂಐ ಗೆ ನಿಮ್ಮ ಸೈಡ್ ಇಂದ ಕನ್ವರ್ಟ್ ಮಾಡ್ಕೋಬಹುದು ಸೆಲ್ಲರ್ ಇಎಂಐ ಆಪ್ಷನ್ ಕೊಟ್ಟಿಲ್ಲ ಅಂದ್ರು ಕೂಡ ನೆಕ್ಸ್ಟ್ ಆರನೇ ಬೆನಿಫಿಟ್ ನೀವು ಈ ಕಾರ್ಡ್ ತಗೊಂಡ 30 ದಿನದ ಒಳಗೆನೆ ಅದನ್ನ ಬಳಸಿ ಮೊದಲ ಪರ್ಚೇಸ್ ಮಾಡಿದ್ರೆ ಇಡೀ ವರ್ಷಕ್ಕೆ ಒಂದು ವರ್ಷಕ್ಕೆ ಲಿವ್ ಆನ್ಯುವಲ್ ಸಬ್ಸ್ಕ್ರಿಪ್ಷನ್ ಫ್ರೀಯಾಗಿ ಸಿಗುತ್ತೆ ಸುಮಾರು 1499 ರೂಪಾಯಿನ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಇದು ಓಟಿಟಿ ಪ್ಲಾಟ್ಫಾರ್ಮ್ ನ ಸಬ್ಸ್ಕ್ರಿಪ್ಷನ್ ಫ್ರೀಯಾಗಿ ನಿಮಗೆ ಸಿಗುತ್ತೆ. ಇನ್ನು ಕೊನೆದಾಗಿ ಏರ್ಪೋರ್ಟ್ ಗಳಲ್ಲಿ ಕಾಂಪ್ಲಿಮೆಂಟರಿ ಲಾಂಚ್ ಆಕ್ಸೆಸ್ ಅದೇ ರೀತಿ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಹಾಕಿಸುವಾಗ 1% ಸರ್ ಚಾರ್ಜ್ ನ ಕೂಡ ಈ ಕಾರ್ಡ್ನಲ್ಲಿ ಪೇಮೆಂಟ್ ಮಾಡುವ ಮೂಲಕ ಅವಾಯ್ಡ್ ಮಾಡಬಹುದು.
ಐಡಿಎಫ್ಸಿ ನವರು ತಮ್ಮ ಸಾಕಷ್ಟು ಕ್ರೆಡಿಟ್ ಕಾರ್ಡ್ ಗಳಲ್ಲಿ ಆಫರ್ಸ್ ಕೊಡ್ತಾ ಇದ್ದಾರೆ. ಅದರಲ್ಲೂ ಒಂದು ಕಾರ್ಡ್ನಲ್ಲಿ ಇನ್ಶೂರೆನ್ಸ್ ಬೆನಿಫಿಟ್ ಇದೆ. ಫಸ್ಟ್ ವಾವ್ ಅನ್ನೋ ಕ್ರೆಡಿಟ್ ಕಾರ್ಡ್ನಲ್ಲಿ ಬರೋಬರಿ 10 ಲಕ್ಷ ರೂಪಾಯವರೆಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಇನ್ಶೂರೆನ್ಸ್ ಅನ್ನ ಫ್ರೀಯಾಗಿ ಕೊಡ್ತಾರೆ. ಕ್ರೆಡಿಟ್ ಕಾರ್ಡ್ ತಗೊಂಡ್ರೆ ಲೈಫ್ ಇನ್ಶೂರೆನ್ಸ್ ಫ್ರೀ. ಇದರ ಜೊತೆಗೆ ಐಡಿಎಫ್ಸಿ ಎಲ್ಲಾ ಕ್ರೆಡಿಟ್ ಕಾರ್ಡ್ ಗಳಿಗೂ ಕೂಡ ಬರೋ ರಿವಾರ್ಡ್ ಪಾಯಿಂಟ್ಸ್ಗೆ ಎಕ್ಸ್ಪೈರಿ ಡೇಟ್ ಇರೋದಿಲ್ಲ. ಯಾವಾಗ ಬೇಕಾದ್ರೂ ಯೂಸ್ ಮಾಡ್ಕೋಬಹುದು. ಎಲ್ಐಸಿ ಕ್ಲಾಸಿಕ್ ಮತ್ತು ಎಲ್ಐಸಿ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ಅನ್ನೋ ಎರಡು ಕಾರ್ಡ್ಗಳು ಮಾತ್ರ ಇದಕ್ಕೆ ಎಕ್ಸೆಪ್ಷನ್ಸ್ ಅವೆರಡನ್ನ ಬಿಟ್ಟು ಐಡಿಎಫ್ಸಿ ನ ಯಾವುದೇ ಕ್ರೆಡಿಟ್ ಕಾರ್ಡ್ ತಗೊಂಡ್ರು ಕೂಡ ರಿವಾರ್ಡ್ ಪಾಯಿಂಟ್ಸ್ ಎಕ್ಸ್ಪೈರ್ ಆಗಲ್ಲ ಅಲ್ಲಿ ಐಡಿಎಫ್ಸಿ ಕ್ರೆಡಿಟ್ ಕಾರ್ಡ್ ತಗೊಂಡ ನಂತರ ಮೊದಲ ಪೇಮೆಂಟ್ಗೆ 500 ರೂಪಾಯ ಮೌಲ್ಯದ ಗಿಫ್ಟ್ ವೌಚರ್ ಸಿಗುತ್ತೆ. 5000 ರೂಪಾಯವರೆಗೆ ಶಾಪಿಂಗ್ ಮಾಡಿದಾಗ ಈ ರಿವಾರ್ಡ್ ಸಿಗುತ್ತೆ. ಜೊತೆಗೆ ಐಡಿಎಫ್ಸಿ ಕಾರ್ಡ್ಸ್ ಮೂಲಕ ಇಎಂಐ ಗಳನ್ನ ಪೇ ಮಾಡಿದಾಗ ಕೂಡ ಕ್ಯಾಶ್ ಬ್ಯಾಕ್ ಸಿಗುತ್ತೆ. ಮೊದಲ ಇಎಂಐ ಪೇಮೆಂಟ್ ಗೆ ಅಪ್ ಟು 1000 ರೂಪಾಯ ವರೆಗೂ ಕೂಡ ಕ್ಯಾಶ್ ಬ್ಯಾಕ್ ಪಡ್ಕೊಬಹುದು. ಏನು ಐಡಿಎಫ್ಸಿಯ ಕಾರ್ಡ್ಗಳಲ್ಲಿ ಪ್ರತಿ ಕ್ವಾರ್ಟರ್ ಗೆ ನಾಲ್ಕು ಬಾರಿ ಅಂದ್ರೆ ಮೂರು ತಿಂಗಳಿಗೆ ನಾಲ್ಕು ಬಾರಿ ಕಾಂಪ್ಲಿಮೆಂಟರಿ ರೈಲ್ವೆ ಲಾಂಚ್ ಆಕ್ಸೆಸ್ ಸಿಗುತ್ತೆ. ಅದೇ ರೀತಿ ಏರ್ಪೋರ್ಟ್ ಹಾಗೂ ಗಾಲ್ಫ್ ಕೋರ್ಸ್ ಗಳಿಗೂ ಕೂಡ ಕೆಲ ವೇರಿಯಂಟ್ನ ಕಾರ್ಡ್ ಹೋಲ್ಡರ್ಸ್ಗೆ ಆಕ್ಸೆಸ್ ಸಿಗುತ್ತೆ.
ಸಿನಿಮಾ ಟಿಕೆಟ್ಗಳ ಆಫರ್ ನೋಡಿದ್ರೆ ಐಡಿಎಫ್ಸಿಯ ಕಾರ್ಡ್ಗಳಿಗೂ ಸಿಗುತ್ತೆ ಕೆಲ ವೇರಿಯಂಟ್ ಗಳಲ್ಲಿ ಪ್ರತಿ ತಿಂಗಳು ಕೂಡ ಸಿನಿಮಾ ಟಿಕೆಟ್ಗೆ 25 ರಿಂದ 75% ವರೆಗೆ ಡಿಸ್ಕೌಂಟ್ ಆಫರ್ ಸಿಗುತ್ತೆ. ಅಲ್ದೇ ದೇಶಾದ್ಯಂತ ಆಲ್ಮೋಸ್ಟ್ 1ವರೆಸಾವ ರೆಸ್ಟೋರೆಂಟ್ ಗಳಲ್ಲಿ 25% ವರೆಗೆ ಡಿಸ್ಕೌಂಟ್ ಪಡ್ಕೊಬಹುದು. ಐಡಿಎಫ್ಸಿ ನ ಎಲ್ಲಾ ಕ್ರೆಡಿಟ್ ಕಾರ್ಡ್ಸ್ಗೂ ಕೂಡ ಈ ಆಫರ್ ಅಪ್ಲೈ ಆಗುತ್ತೆ. ಇನ್ನು ಯಾವುದೇ ಬಡ್ಡಿ ಇಲ್ದೆ ಎಟಿಎಂ ನಿಂದ ಕ್ಯಾಶ್ ನ ಕೂಡ ವಿತ್ಡ್ರಾ ಮಾಡ್ಕೋಬಹುದು. ಕ್ಯಾಶ್ ವಿಥ್ಡ್ರಾ ಮಾಡ್ಕೊಂಡ ಮೊದಲ 45 ದಿನ ಇಂಟರೆಸ್ಟ್ ಅಪ್ಲೈ ಆಗಲ್ಲ. ಇನ್ನು ಐಡಿಎಫ್ಸಿ ಫಸ್ಟ್ ವಾವ್ ಕ್ರೆಡಿಟ್ ಕಾರ್ಡ್ ಕಸ್ಟಮೈಸಬಲ್ ಕ್ರೆಡಿಟ್ ಕಾರ್ಡ್ ನಿಮಗೆ ಇಷ್ಟದ ಫೋಟೋವನ್ನ ಕ್ರೆಡಿಟ್ ಕಾರ್ಡ್ ಮೇಲೆ ಪ್ರಿಂಟ್ ಮಾಡಿಸ್ಕೊಬಹುದು. ಇದು ಎಫ್ಡಿ ಬ್ಯಾಂಕಿಂಗ್ ಇರೋ ಕಾರ್ಡ್ ಕ್ರೆಡಿಟ್ ಸ್ಕೋರ್ ಕಮ್ಮಿ ಇದ್ರೂ ಕೂಡ ಒಂದಷ್ಟು ಅಮೌಂಟ್ ನ್ನ ನಿಮ್ಮ ಹತ್ರ ಎಫ್ಡಿ ಇಡಿಸ್ಕೊಂಡು ಕ್ರೆಡಿಟ್ ಕಾರ್ಡ್ನ್ನ ಕೊಡ್ತಾರೆ. ಆ ಎಫ್ಡಿ ನೀವು ಇಟ್ಟಿದ್ದು ಅದು ಫ್ರೀ ದುಡ್ಡಲ್ಲ ಬ್ಯಾಂಕ್ಗೆ ಎಫ್ಡಿ ಇಟ್ಟಿರ್ತೀರಾ ಅಷ್ಟೇ ನಿಮ್ಮ ಹೆಸರಲ್ಲಿ ಅದಕ್ಕೆ ಎಫ್ಡಿ ಗೆ ಬರಬೇಕಾಗಿರೋ ಬಡ್ಡಿನ ಕೂಡ ಬ್ಯಾಂಕ್ ನಿಮಗೆ ಕೊಡುತ್ತೆ. ಜೊತೆಗೆ ಕ್ರೆಡಿಟ್ ಕಾರ್ಡ್ ಕೂಡ ನಿಮಗೆ ಈಸಿಯಾಗಿ ಸಿಗುತ್ತೆ ಅವಾಗ. ಅಲ್ದೇ ಈಗ ಆಲ್ರೆಡಿ ನಿಮ್ಮ ಹತ್ರ ಐಡಿಎಫ್ಸಿ ಫಸ್ಟ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಇದ್ರೆ ನಿಮಗೊಂದು ಆಡ್ ಆನ್ ಕಾರ್ಡ್ ತಗೊಳೋ ಚಾನ್ಸ್ ಸಿಗುತ್ತೆ. ಅದನ್ನ ನೀವು ನಿಮ್ಮ ಕುಟುಂಬಸ್ತರು ಸ್ನೇಹಿತರಲ್ಲಿ ಯಾರಿಗಾದ್ರೂ ಕೂಡ ಕೊಡಿಸಬಹುದು ಬೇಕಾದ್ರೆ. ಜೊತೆಗೆ ನಿಮ್ಮ ಹತ್ರ ಈಗ ಆಲ್ರೆಡಿ ಐಡಿಎಫ್ಸಿ ಫಸ್ಟ್ ಕ್ರೆಡಿಟ್ ಕಾರ್ಡ್ ಇದ್ರೆ ಅದರಲ್ಲಿ ಯುಪಿಐ ಟ್ರಾನ್ಸಾಕ್ಷನ್ ಗಳನ್ನ ಎನೇಬಲ್ ಮಾಡ್ಕೊಂಡು ಇನ್ಸ್ಟಂಟ್ ರೂಪೆ ಕಾರ್ಡ್ಗೂ ಕೂಡ ಅಪ್ಲೈ ಮಾಡಬಹುದು.


