Sunday, February 8, 2026
HomeTech Newsಡಿಸೆಂಬರ್ ಮೊದಲ ವಾರದ ಸರ್ಕಾರಿ ಉದ್ಯೋಗ ಮಾಹಿತಿ – ವಿವಿಧ ಹುದ್ದೆಗಳ ನೇಮಕಾತಿ

ಡಿಸೆಂಬರ್ ಮೊದಲ ವಾರದ ಸರ್ಕಾರಿ ಉದ್ಯೋಗ ಮಾಹಿತಿ – ವಿವಿಧ ಹುದ್ದೆಗಳ ನೇಮಕಾತಿ

ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ಕರೆಯಲಾದ ವಿವಿಧ ಉದ್ಯೋಗಗಳ ಮಾಹಿತಿಯನ್ನು ಈ ವಾರದ ಉದ್ಯೋಗ ಸುದ್ದಿಯಲ್ಲಿ ನೀಡುತ್ತಿದ್ದೇವೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನೇಮಕಾತಿ ಹುದ್ದೆಯ ಹೆಸರು ಫ್ಯಾಕ್ಟರಿ ಮೆಡಿಕಲ್ ಆಫೀಸರ್ ಮೆಡಿಕಲ್ ಆಫೀಸರ್ ಅಕೌಂಟ್ಸ್ ಆಫೀಸರ್ ಬಾಯ್ಲರ್ ಅಟೆಂಡೆಂಟ್ ಗ್ರೇಡ್ಟು ಹುದ್ದೆಗಳ ಸಂಖ್ಯೆ ಒಟ್ಟು ಐದು ಹುದ್ದೆ ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ಕರ್ನಾಟಕ ವಿದ್ಯಾಹಾರತೆ ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್ಎಲ್ಸಿ ಪದವಿ ಹಾಗೂ ಎಂಬಿಬಿಎಸ್ ವಿದ್ಯಾರತೆ ಹೊಂದಿರಬೇಕು ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 37160 ರಿಂದ ರೂಪಾಯಿ 233450ರವರೆಗೂ ವೇತನ ನೀಡಲಾಗುತ್ತದೆ ಆಯ್ಕೆ ವಿಧಾನ ವಿದ್ಯಾರತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಅರ್ಜಿ ಸಲಿಕೆ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಡಿಸೆಂಬರ್ 2025 ಅರ್ಜಿ ಸಲಿಕೆ ವಿಧಾನ ಇಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಅಭ್ಯರ್ಥಿಗಳು ಒಂದು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.

ಸೆಲೆಕ್ಷನ್ ಕಮಿಷನ್ ನೇಮಕಾತಿ ಹುದ್ದೆಯ ಹೆಸರು ಕಾನ್ಸ್ಟೇಬಲ್ ಜಿಡಿ ಹುದ್ದೆಗಳ ಸಂಖ್ಯೆ ಒಟ್ಟು 25487 ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ಭಾರತದೆಲ್ಲಡೆ ವಿದ್ಯಹಾರತೆ 10ನೇ ತರಗತಿ ವಿದ್ಯಾರತೆ ಹೊಂದಿರಬೇಕು ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 23 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 21700 ರಿಂದ ರೂಪಾ 69100ರ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ. ಆಯ್ಕೆ ವಿಧಾನ ಕಂಪ್ಯೂಟರ್ ಆಧಾರಿತ ಪರೀಕ್ಷೆ ಪಿಎಸ್ಟಿ ಪಿಇಟಿ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು ಅರ್ಜಿ ಸಲಿಕೆ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಡಿಸೆಂಬರ್ 2025 ಅರ್ಜಿ ಸಲಿಕೆ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ ಹುದ್ದೆಯ ಹೆಸರು ಶಾಖಾ ವ್ಯವಸ್ಥಾಪಕರು ಸಹಾಯಕರು ಹಾಗೂ ಅಟೆಂಡರ್ ಹುದ್ದೆಗಳ ಸಂಖ್ಯೆ ಒಟ್ಟು 70 ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆ ವಿದ್ಯಹಾರತೆ ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್ಎಲ್ಸಿ ಹಾಗೂ ಪದವಿ ವಿದ್ಯಹಾರತೆ ಹೊಂದಿರಬೇಕು ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 37500 ರಿಂದ ರೂಪಾಯಿಒ 12900ರವರೆಗೂ ವೇತನ ನೀಡಲಾಗುತ್ತದೆ ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು ಅರ್ಜಿ ಸಲಿಕೆ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಡಿಸೆಂಬರ್ 2025 ಅರ್ಜಿ ಸಲಿಕೆ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ ಶಾಖಾ ವ್ಯವಸ್ಥಾಪಕರು ಮತ್ತು ಸಹಾಯಕರು ಹುದ್ದೆಗೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 1600 ರೂಪಾಯ ಉಳಿದ ಅಭ್ಯರ್ಥಿಗಳು 800 ರೂಪಾಯಿ ಅಟೆಂಡರ್ ಹುದ್ದೆಗೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 1000 ರೂಪಾಯಿ ಉಳಿದ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕ ಪಾವದಿಸಬೇಕು ರೈಲ್ವೆಯಲ್ಲಿ ನೇಮಕಾತಿ ಹುದ್ದೆಯ ಹೆಸರು ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ ಒಟ್ಟು 5901 ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ಭಾರತದೆಲ್ಲಡೆ ವಿದ್ಯಹಾರತೆ 10ನೇ ತರಗತಿ ಜೊತೆಗೆ ಐಟಿಐ ವಿದ್ಯಹಾರತೆ ಹೊಂದಿರಬೇಕು ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಆಯ್ಕೆ ವಿಧಾನ ವಿದ್ಯಾರತಿಯಲ್ಲಿ ಗಳಿಸಿದ ಅಂಕ ಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಅರ್ಜಿ ಸಲಿಕೆ ದಿನಾಂಕ ಉತ್ತರ ರೈಲ್ವೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಡಿಸೆಂಬರ್ 2025 ಆಗ್ನೆಯ ರೈಲ್ವೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಡಿಸೆಂಬರ್ 2025 ಅರ್ಜಿ ಸಲಿಕೆ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಅಭ್ಯರ್ಥಿಗಳು ಒಂದು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು ಅರ್ಬನ್ ಕೋಆಪರೇಟಿವ್ ಬ್ಯಾಂಕ್ ನೇಮಕಾತಿ ಹುದ್ದೆಯ ಹೆಸರು ಕಿರಿಯ ಸಹಾಯಕರು ಹಾಗೂ ಜವಾನ ಹುದ್ದೆಗಳ ಸಂಖ್ಯೆ ಒಟ್ಟುಹತು ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ವಿಜಯಪುರ ಜಿಲ್ಲೆ ವಿದ್ಯಹಾರತೆ ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್ಎಲ್ಸಿ ಹಾಗೂ ಪದವಿ ವಿದ್ಯಾರತೆ ಹೊಂದಿರಬೇಕು ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 19950 ರಿಂದ ರೂಪಾಯಿ 52650ರವರೆಗೂ ವೇತನ ನೀಡಲಾಗುತ್ತದೆ. ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಡಿಸೆಂಬರ್ 2025 ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಶುಲ್ಕ ಕಿರಿಯ ಸಹಾಯಕರು ಹೊದೆಗೆ 1000 ರೂಪಾಯಿ ಜವಾನ ಹುದ್ದೆಗೆ 500 ರೂಪಾಯಿ ಅರ್ಜಿ ಶುಲ್ಕ ಪಾವದಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇಮಕಾತಿ ಹುದ್ದೆಯ ಹೆಸರು ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಅಂಗನವಾಡಿಯ ಸಹಾಯಕೀಯರು ಹುದ್ದೆಗಳ ಸಂಖ್ಯೆ ಒಟ್ಟು 544 ಹುದ್ದೆಗಳು ಖಾಲಿ ಇದೆ ಉದ್ಯೋಗ ಸ್ಥಳ ಶಿವಮೊಗ್ಗ ಜಿಲ್ಲೆ ವಿದ್ಯಹಾರತೆ ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ ಹಾಗೂ ಪಿಯುಸಿ ವಿದ್ಯಹಾರತೆ ಹೊಂದಿರಬೇಕು ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಆಯ್ಕೆ ವಿಧಾನ ವಿದ್ಯಾರಥಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಅರ್ಜಿ ಸಲಿಕೆ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಡಿಸೆಂಬರ್ 2025 ಅರ್ಜಿ ಸಲಿಕೆ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಗುಪ್ತಚರ ಇಲಾಖೆ ನೇಮಕಾತಿ ಹುದ್ದೆಯ ಹೆಸರು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಜನರಲ್ ಹುದ್ದೆಗಳ ಸಂಖ್ಯೆ ಒಟ್ಟು 362 ಹುದ್ದೆಗಳು ಖಾಲಿ ಇದೆ. ಉದ್ಯೋಗ ಸ್ಥಳ ಭಾರತದೆಲ್ಲಡೆ ವಿದ್ಯಹಾರತೆ 10ನೇ ತರಗತಿ ವಿದ್ಯಾರತೆ ಹೊಂದಿರಬೇಕು. ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 18000ದಿಂದ ರೂಪಾಯಿ 56900ರವರೆಗೂ ವೇತನ ನೀಡಲಾಗುತ್ತದೆ. ಆಯ್ಕೆ ವಿಧಾನ ಆನ್ಲೈನ್ ಪರೀಕ್ಷೆ ಹಾಗೂ ಡಿಸ್ಕ್ರಿಪ್ಟಿವ್ ಟೆಸ್ಟ್ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲಿಕೆ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಡಿಸೆಂಬರ್ 2025 ಅರ್ಜಿ ಸಲಿಕೆ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಪರೀಕ್ಷಾ ಶುಲ್ಕ 100 ರೂಪಾಯಿ ನೇಮಕಾತಿ ಪ್ರಕ್ರಿಯೆ ಶುಲ್ಕ 550 ರೂಪಾಯಿ ಪಾವತಿಸಬೇಕು ಕೆಎಂಎಫ್ ಶಿಮುಲ್ ನೇಮಕಾತಿ ಹುದ್ದೆಯ ಹೆಸರು ಸಹಾಯಕ ವ್ಯವಸ್ಥಾಪಕರು ಸಿಸ್ಟಂ ಆಫೀಸರ್ ಮಾರುಕಟ್ಟೆ ಅಧಿಕಾರಿ ತಾಂತ್ರಿಕ ಅಧಿಕಾರಿ, ಕೆಮಿಸ್ಟ್ ದರ್ಜೆ ಒಂದು ವಿಸ್ತರಣಾಧಿಕಾರಿ, ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಶೀಘ್ರಲಿಪಿಗಾರ ಹಾಗೂ ಹಿರಿಯ ತಾಂತ್ರಿಕರು ಹುದ್ದೆಗಳ ಸಂಖ್ಯೆ ಒಟ್ಟು 194 ಹುದ್ದೆಗಳು ಖಾಲಿ ಇದೆ. ಉದ್ಯೋಗ ಸ್ಥಳ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆ ವಿದ್ಯಹಾರತೆ ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್ಎಲ್ಸಿ ಐಟಿಐ ಹಾಗೂ ಪದವಿ ವಿದ್ಯಹಾರತೆ ಹೊಂದಿರಬೇಕು. ವಯೋಮಿತಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 34100 ರಿಂದ ರೂಪಾಯಿಒಲ55200ರವರೆಗೂ ವೇತನ ನೀಡಲಾಗುತ್ತದೆ. ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಅರ್ಜಿ ಸಲಿಕೆ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಡಿಸೆಂಬರ್ 2025 ಅರ್ಜಿ ಸಲಿಕೆ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಎಸ್ಸಿ ಎಸ್ಟಿ ಪ್ರವರ್ಗ ಒಂದು ಹಾಗೂ ಅಂಗವಿಕಲ ಅಭ್ಯರ್ಥಿಗಳು 500 ರೂಪಾಯಿ ಇತರೆ ವರ್ಗದ ಅಭ್ಯರ್ಥಿಗಳು 1000 ರೂಪಾಯಿ ಅರ್ಜಿ ಶುಲ್ಕ ಪಾವದಿಸಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments