ಎಪಿಕೆ ಸ್ಕ್ಯಾಮ್ ಮೊಬೈಲ್ ಇರೋರು ಫೋನ್ಪೇಗೂಪೇ paytm ಹೀಗೆ ಯಾವುದೇ ಆನ್ಲೈನ್ ಪೇಮೆಂಟ್ ಆಪ್ ಯೂಸ್ ಮಾಡೋವರು ಇದರ ಬಗ್ಗೆ ತಿಳ್ಕೊಳ್ಳಬೇಕು ಕೇರ್ಫುಲ್ ಆಗ್ಬೇಕು ಇಲ್ಲದರೆ ಎಲ್ಲ ಬೋಳಿಸಿಕೊಂಡು ಹೋಗ್ಬಿಡ್ತಾರೆ ಇತ್ತೀಚಿನ ದಿನಗಳಲ್ಲಿ ನೀವು ಕೂಡ ಗಮನಿಸಿರಬಹುದು ಇದಕ್ಕಿದ್ದಂತೆ ದುಡ್ಡು ಮಾಯ ಆಗೋದು ಅಕೌಂಟ್ ಅಲ್ಲಿ ಇತ್ತಿವಾಗಿಲ್ಲ ಸೈಬರ್ ಕಳತನ ಆನ್ಲೈನ್ ದರೋಡೆ ಹೆಚ್ಚಾಗ್ತಿದೆ ಆದರೆ ಇದೀಗ ದೊಡ್ಡ ಪ್ರಮಾಣದಲ್ಲಿ ಎಪಿಕೆ ಸ್ಕ್ಯಾಮ್ ಮೂಲಕ ಇದನ್ನೆಲ್ಲ ಮಾಡಲಾಗ್ತಿದೆ ಅನ್ನೋದು ಬೆಳಕಿಗೆ ಬರ್ತಾ ಇದೆ.ಎಚ್ಡಿಎಫ್ಸಿ HDFC ಬ್ಯಾಂಕ್ ನಿಂದ ಹಿಡಿದು ಸೈಬರ್ ತಜ್ಞರ ತನಕ ಎಲ್ಲರೂ ಇದರ ಬಗ್ಗೆ ಎಚ್ಚರಿಕೆ ವಹಿಸೋಕೆ ಹೇಳ್ತಾ ಇದ್ದಾರೆ ನೀವು ನೋಡ್ತಾ ಇದ್ದೀರಾ ಸ್ಕ್ರೀನ್ ಮೇಲೆ. ಎಪಿಕೆ ಸ್ಕ್ಯಾಮ್ ನಿಮ್ಮ ಹಣವನ್ನ ನಿಮಗೆ ಗೊತ್ತಿಲ್ಲದಂತೆ ನುಂಗಾ ಹಾಕುತ್ತೆ. ಹಾಗಿದ್ರೆ ಎಲ್ಲಾ ಕಡೆ ಚರ್ಚೆ ಆಗ್ತಿರೋ ಈ ಎಪಿಕೆ ಸ್ಕ್ಯಾಮ್ ಅಂದ್ರೆ ಏನು ಇದು ಹೇಗೆ ವರ್ಕ್ ಆಗುತ್ತೆ ಕಳರು ದೂರದಲ್ಲೇ ಕೂತು ನಿಮ್ಮ ಮೊಬೈಲ್ನ ಒಳಗೆ ಬಂದು ಆಮೇಲೆ ಅಕೌಂಟ್ಗೆ ಹೆಂಗೆ ನುಗ್ತಾ ಇದ್ದಾರೆ ಇದರಿಂದ ನೀವು ಬಚಾವಾಗೋದು ಹೇಗೆ ಎಲ್ಲವನ್ನೇ ಬರದಿ ತಿಳ್ಕೊಳ್ಳೋಣ ಕಡೆ ತನಕ ಮಿಸ್ ಮಾಡದೆ ನೋಡಿ ಏನಿದು ಎಪಿಕೆ ಸ್ಕ್ಯಾಮ್ ಸ್ನೇಹಿತರೆ ಎಲ್ಲಾ ಆನ್ಲೈನ್ ಸ್ಕ್ಯಾಮ್ ಗಳ ತರ ಇದು ಕೂಡ ಒಂದು ದರೋಡೆ ಆದರೆ ಇದನ್ನ ನಾರ್ಮಲ್ ಆಗಿ ಮಾಡಲ್ಲ ಸ್ವಲ್ಪ ಯಾಮಾರಿದ್ರೆ ನಿಮ್ಮ ಹಣ ಈ ಸ್ಕ್ಯಾಮ್ ಮೂಲಕ ಕಿತ್ಕೊಂಡು ಹೋಗುತ್ತೆ ಸಾಮಾನ್ಯವಾಗಿ ಹಾಗೂ ಯಾವುದೇ ಸೈಬರ್ ವಂಚನೆ ನಡಬೇಕು ಾದರೂ ಕೂಡ ಅದಕ್ಕೆ ಮೇನ್ ಆಧಾರ ಯಾವುದು ವೈಯಕ್ತಿಕ ಡೇಟಾ ಇವುಗಳನ್ನ ಸೈಬರ್ ಕ್ರಿಮಿನಲ್ಸ್ ಹಲವು ಮಾರ್ಗದಲ್ಲಿ ಕಲೆಕ್ಟ್ ಮಾಡ್ಕೊಳ್ತಾರೆ ಫಾರ್ ಎಕ್ಸಾಂಪಲ್ ಯಾವುದಾದರೂ ಒಂದು ಪ್ರತಿಷ್ಠಿತ ಕಂಪನಿಯ ಡೇಟಾಬೇಸ್ ನ ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿಯನ್ನ ದೋಚುತಾರೆ ಅಥವಾ ಫೋನ್ ಕಾಲ್ ಮತ್ತು ಎಸ್ಎಂಎಸ್ ಮೂಲಕವೂ ನಿಮ್ಮನ್ನ ಕುರಿ ಮಾಡಿ ಮಾಹಿತಿಯನ್ನ ಕಲೆಕ್ಟ್ ಮಾಡ್ಕೊಬಹುದು ಸೋ ಈ ಎರಡು ಮೇಜರ್ ಆದರೆ ಇತ್ತೀಚಿಗೆ ಇವುಗಳ ಬಗ್ಗೆ ಜನ ಸ್ವಲ್ಪ ಕೇರ್ಫುಲ್ ಆಗ್ತಿದ್ದ ಹಾಗೆ ಸೈಬರ್ ವಂಚಕರು ಅಪ್ಡೇಟ್ ಆಗ್ತಾ ಇದ್ದಾರೆ ನಿಮ್ಮ ವೈಯಕ್ತಿಕ ಮಾಹಿತಿ ೀತಿಯನ್ನ ಕದಿಯಕ್ಕೆ ಹೊಸ ಮಾರ್ಗ ಹುಡುಕೊಂಡಿದ್ದಾರೆ ಅದೇ ಎಪಿಕೆ ಫ್ರಾಡ್ ಇದೇ.
ಈಗ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳಿತಾ ಇರೋ ಸೈಬರ್ ಕ್ರೈಮ್ ಉದ್ಯಮ ಮೊಬೈಲ್ ಸೇರೋದು ಹೇಗೆ ಸ್ಕ್ಯಾಮ್ ಎಪಿಕೆ ಅಥವಾ ಇದನ್ನ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಅಂತ ಕರೀತಾರೆ ಇದು ಮೊಬೈಲ್ ಸೇರೋದು ಕೂಡ ನಾವು ಗೊತ್ತಿಲ್ದೆ ಮಾಡೋ ತಪ್ಪುಗಳಿಂದ ಈಗೀಗ ತುಂಬಾ ಜನ ಅಫಿಷಿಯಲ್ ಆಪ್ ಸ್ಟೋರ್ಸ್ ಬಿಟ್ಟು ಅದು ಪ್ಲೇ ಸ್ಟೋರ್ ಆಗಿರಬಹುದು ಅಥವಾ appಪಲ್ ಆಪ್ ಸ್ಟೋರ್ ಆಗಿರಬಹುದು ಅದನ್ನ ಬಿಟ್ಟು ಬೇರೆ ಕಡೆ ಲಿಂಕ್ ಮೂಲಕ ಡೌನ್ಲೋಡ್ ಮಾಡೋಕೆ ಪ್ರಯತ್ನ ಪಡ್ತಾರೆ ಏನಾದ್ರು ಪ್ರೋಗ್ರಾಮ್ ನ ಅಥವಾ ಆಪ್ ಗಳನ್ನ ಉದಾಹರಣೆಗೆ ಜಿಬಿ WhatsApp ಅಂತ ಇದೆ ಇದು ಆಫಿಷಿಯಲ್ WhatsApp ಅಲ್ಲ ಇದು ಥರ್ಡ್ ಪಾರ್ಟಿ ಡೆವಲಪರ್ಸ್ ಡೆವಲಪ್ ಮಾಡಿರೋ ಆಪ್ ಹಾಗೆ ವಿಡ್ಮೇಟ್ ಕೂಡ ಇದೆ ಇದು ಕೂಡ ಥರ್ಡ್ ಪಾರ್ಟಿ ಆಪ್ ಅದರಲ್ಲೂ ಇತ್ತೀಚಿಗೆ ಓಟಿಟಿ ಆಪ್ ಗಳ ಆದಾಯ ತಪ್ಪಿಸಿ ಕಳ್ಳ ಮಾರ್ಗದ ಮೂಲಕ ಸಿನಿಮಾ ವೆಬ್ ಸೀರೀಸ್ ಎಲ್ಲ ನೋಡ್ತಿದ್ದಾರೆ ಇದಕ್ಕಾಗಿ ವೇಡೂನ್ ನಂತಹ ಪ್ರಾಕ್ಸಿ ಓಟಿಟಿ ಆಪ್ ಗಳನ್ನ ಬಳಸ್ತಾ ಇದ್ದಾರೆ ಇವು ಕೂಡ ಥರ್ಡ್ ಪಾರ್ಟಿ ಆಪ್ ಗಳೇ ಹಾಗಂತ ಇವೇ ವಂಚನೆ ಮಾಡೋ ಆಪ್ ಗಳು ಅಂತ ಹೇಳ್ತಿಲ್ಲ ನಿಮ್ಮ ಗಮನದಲ್ಲಿರಲಿ ನಾವು ಎಕ್ಸಾಂಪಲ್ಗೆ ಹೇಳ್ತಾ ಇದ್ದೇವೆ ಎಪಿಕೆಗೆ ಉದಾಹರಣೆ ಕೊಡೋಕೆ ಸೋ ಇಂತ ಕೆಲ ಎಪಿಕೆ ಫೈಲ್ಗಳು ಅಫಿಷಿಯಲ್ ಆಪ್ ಗಳಿಗಿಂತ ಹೆಚ್ಚಿನ ಫೀಚರ್ಸ್ ಕೊಡ್ತಾ ಇರ್ತವೆ ಇವುಗಳನ್ನ ಸುಮಾರು ಜನ ಡೌನ್ಲೋಡ್ ಮಾಡಿರ್ತೀರಿ ಅಥವಾ ಮಾಡಿ ಡಿಲೀಟ್ ಕೂಡ ಮಾಡಿರ್ತೀರಿ ಆದರೆ ಇದೇ ನಿಮ್ಮ ಅಕೌಂಟ್ಗೆ ಕತ್ತರಿ ಹಾಕುತ್ತೆ ಅಂತ ಅನೇಕ ತಜ್ಞರು ಹೇಳ್ತಾ ಇದ್ದಾರೆ ಇಂತಹ ಎಪಿಕೆ ಆಪ್ ಗಳು ಅಥವಾ ಫೈಲ್ಸ್ ಈ ರೀತಿಯ ಎಪಿಕೆ ಫೈಲ್ಗಳ ಡೆವಲಪರ್ಗಳು ನಿಮ್ಮ ಮಾಹಿತಿಯನ್ನ ಕಳ್ಳ ಉದ್ದೇಶಕ್ಕೆ ಯೂಸ್ ಮಾಡೋ ಚಾನ್ಸಸ್ ಇದೆ ಅದಕ್ಕೆ ಸಾಕ್ಷ ಷ ಸಿಕ್ಕಿದೆ ಕನ್ನ ಹಾಕೋದು ಹೇಗೆ ಸಿಂಪಲ್ ಆಗಿ ಹೇಳ್ತೀವಿ ಸ್ನೇಹಿತರೆ ಗಮನ ಕೊಟ್ಟು ಕೇಳಿ ಕೆಲ ಸಲ ಎಪಿಕೆ ಡೆವಲಪ್ ಮಾಡುವಾಗಲೇ ಮಾಲ್ವೇರ್ಸ್ ಅಥವಾ ಸ್ಪೈ ವೇರ್ಸ್ ನ ಅಂದ್ರೆ ಮಲೇಷಿಯಸ್ ಸಾಫ್ಟ್ವೇರ್ಸ್ ಮತ್ತು ಈ ಕಳ್ಳಗೊಂಡಿಡೋ ಸ್ಪೈ ವೇರ್ಸ್ ನ ಸ್ಪೈ ಸಾಫ್ಟ್ವೇರ್ಸ್ ನ ಅಟ್ಯಾಚ್ ಮಾಡಿರ್ತಾರೆ ಇವು ನಿಮ್ಮ ಮೊಬೈಲ್ನಲ್ಲಿನ ಡೇಟಾ ಅಂದ್ರೆ ಕಾಲ್ ಡೀಟೇಲ್ಸ್ ಎಸ್ಎಂಎಸ್ ಓಟಿಪಿ ಇತ್ಯಾದಿಗಳನ್ನ ಕದ್ದು ನೋಡಿ ಡೆವಲಪರ್ಸ್ ಗೆ ಸೆಂಡ್ ಮಾಡೋ ಎಬಿಲಿಟಿ ಇರುತ್ತೆ. ಇದನ್ನ ಬಳಸಿಕೊಂಡು ಕೂಡ ಕೆಲ ಟೈಮ್ನಲ್ಲಿ ದರೋಡೆ ಮಾಡ್ತಾರೆ ಆನ್ಲೈನ್ ಹಾಗೆ ಎರಡನೇದಾಗಿ ಎಪಿಕೆ ಫೈಲ್ ಗಳು ನಿಮಗೆ ಗೊತ್ತಿಲ್ಲದೆ ನಿಮ್ಮ ಡಿವೈಸ್ ಗಳಿಗೆ ನುಗ್ತವೆ. ಯಾವುದೋ ಗೇಮ್ ಆಪ್ ವಾಲ್ಪೇಪರ್ ಆಪ್ ಅಥವಾ ಇನ ಯಾವುದೋ ನಿಮಗೆ ಇಷ್ಟ ಬಂದ ಸೈಟ್ಗಳನ್ನ ನೀವು ವಿಸಿಟ್ ಮಾಡಿದಾಗ ಅಲ್ಲಿ ಯಾವುದನ್ನು ಕ್ಲಿಕ್ ಮಾಡಿದಾಗ ನಿಮಗೆ ಗೊತ್ತಿಲ್ದಂತೆ ಬ್ಯಾಕ್ಗ್ರೌಂಡ್ ನಲ್ಲಿ ಇನ್ಸ್ಟಾಲ್ ಆಗ್ತಾ ಇರ್ತವೆ ನಿಮ್ಮ ಫೋನ್ ನಲ್ಲಿ ಎಪಿಕೆ ಗಳು ಆ ರೀತಿ ಕದ್ದು ಮುಚ್ಚಿ ಡೌನ್ಲೋಡ್ ಆಗೋ ರೀತಿಯಲ್ಲಿ ಬ್ಯಾಕ್ಗ್ರೌಂಡ್ ನಲ್ಲಿ ಇನ್ಸ್ಟಾಲ್ ಆಗೋ ರೀತಿಯಲ್ಲಿ ನಿಮ್ಮ ಆ ರೀತಿಯ ನಿಮ್ಮ ಕೆಲ ಇಷ್ಟದ ಸೈಟ್ಗಳು ಮತ್ತು ಕೆಲ ಅಂತಹ ಆಪ್ ಗಳಲ್ಲೇ ಡೆವಲಪರ್ ಗಳು ಅಂತ ಕಿತಾಪತಿ ಮಾಡಿ ಅಟ್ಯಾಚ್ ಮಾಡಿರ್ತಾರೆ. ಇನ್ನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಸ್ಸಾಂ ಮೇಘಾಲಯಕ್ಕೆ ಸಿಕ್ಸ್ ನೈಟ್ ಸೆವೆನ್ ಡೇ ಟ್ರಿಪ್ ಅನ್ನ ಆಯೋಜಿಸಿದೆ. ಕಾಮಾಖ್ಯ ಶಕ್ತಿಪೀಠ, ಗುವಾಹಟಿ, ಮಾವಲ್ಯಾಂಗ್ ಕ್ಲೀನೆಸ್ಟ್ ವಿಲೇಜ್ ಇನ್ ಏಷ್ಯಾ, ದ್ವಾಕಿ ರಿವರ್, ಶಿಲಾಂಗ್, ಚಿರಾಪುಂಜಿ ಸೆವೆನ್ ಸಿಸ್ಟರ್ ವಾಟರ್ ಫಾಲ್ಸ್ ಹಾಗೆ ಕಾಜಿರಂಗ ನ್ಯಾಷನಲ್ ಪಾರ್ಕ್ ಸಫಾರಿ ಎಲ್ಲ ಹೋಗೋದಿರುತ್ತೆ. ಆಫರ್ ಪ್ರೈಸ್ ಕೇವಲ 65,700 ರೂ. ಮಾತ್ರ ಈ ಪ್ಯಾಕೇಜ್ ಅಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಸ್ಟೇ ಆಲ್ ಮೇಲ್ಸ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ 24/7 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಕೂಡ ಇರುತ್ತೆ. ಹೊರಡೋ ದಿನ ನವೆಂಬರ್ 6 2025 ಕೆಲವೇ ಸೀಟುಗಳು ಲಭ್ಯ ಇದೆ. ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ. ಇನ್ನು ಕೆಲವು ಸಲ ಎಸ್ಎಂಎಸ್, WhatsApp, ಟೆಲಿಗ್ರಾಮ, ಮೇಲ್ ಮೂಲಕ ಲಿಂಕ್ ಸೆಂಡ್ ಮಾಡಿ. ಅದನ್ನ ಕ್ಲಿಕ್ ಮಾಡಿದಾಗ ಆವಾಗಲೂ ಕದ್ದು ಮುಚ್ಚಿ ಎಪಿಕೆ ಇನ್ಸ್ಟಾಲ್ ಆಗುವಂತೆ ನೋಡ್ಕೊಂಡಿರ್ತಾರೆ. ತುಂಬಾ ಜನರಿಗೆ ಗೊತ್ತೇ ಆಗಿರೋದಿಲ್ಲ ಕೆಲವರಿಗೆ ಅನುಭವಕ್ಕೆ ಬಂದಿರಲುಬಹುದು. ಇದರ ಜೊತೆಗೆ ರಾಟ್ ಎಪಿಕೆ ಆರ್ಎಟಿ ಎಪಿಕೆ ಅಂದ್ರೆ ರಿಮೋಟ್ ಆಕ್ಸೆಸ್ ಟ್ರೋಜನ್ ಎಪಿಕೆ ಅಂತ ಇದೆ. ಇದು ನಿಮ್ಮ ಮೊಬೈಲ್ ಫೋನ್ ನ ಕಂಪ್ಲೀಟ್ ಕಂಟ್ರೋಲ್ ನ ಹ್ಯಾಕರ್ ಕೈಗೆ ರಿಮೋಟ್ಲಿ ಸಿಗೋ ರೀತಿ ಮಾಡುತ್ತೆ.
ನೀವು ಇಲ್ಲಿರ್ತೀರಿ ನಿಮ್ಮ ಕೈಯಲ್ಲಿ ಫೋನ್ ಇರುತ್ತೆ. ಅದು ಆಪರೇಟ್ ಆಗ್ತಿರುತ್ತೆ ಬೇರೆ ಕಡೆ ಕೂತ್ಕೊಂಡು ಬೇರೆ ಕಡೆಯಲ್ಲಿರೋ ಆ ಹ್ಯಾಕರ್ ಅಲ್ಲಿಂದ ನಿಮ್ಮ ಫೋನ್ ನ ನಿಮ್ಮ ಕೈಯಲ್ಲಿರೋ ಫೋನ್ನ ಆಪರೇಟ್ ಮಾಡ್ತಾ ಇರ್ತಾನೆ. ಆ ರೀತಿ ಕೂಡ ಆಗುತ್ತೆ. ಇನ್ನು ಹಲವು ಎಪಿಕೆ ಗಳಿಗೆ ಸ್ಪೆಸಿಫಿಕ್ ಐಕಾನ್ ಗಳೇ ಇರೋದಿಲ್ಲ. ಈಗ WhatsApp, Instagram ಗಳಿಗೆ ಸ್ಪೆಸಿಫಿಕ್ ಐಕಾನ್ ಇರುತ್ತೆ. ಅವು ನಿಮ್ಮ ಹೋಂ ಸ್ಕ್ರೀನ್ ನಲ್ಲಿ ಕಾಣಿಸ್ತವೆ. ಆದ್ರೆ ಹಲವು ಎಪಿಕೆ ಈ ರೀತಿ ಇರೋದೇ ಇಲ್ಲ. ಕಾಣಿಸೋದೇ ಇಲ್ಲ. ಆಪ್ ಇನ್ಸ್ಟಾಲ್ ಆಗಿದೆ ಅಂದಾಗ ಬರಬೇಕಲ್ಲ ಲಕಾನ್ ಬರೋದೇ ಇಲ್ಲ ಬ್ಯಾಕ್ಗ್ರೌಂಡ್ ನಲ್ಲಿ ರನ್ ಆಗ್ತಿರ್ತಾವೆ. ಅವು ಫೋನ್ ನಲ್ಲಿ ಇದ್ದಾವೆ ಅನ್ನೋದು ನಿಮಗೆ ಕೂಡಲೇ ಗೊತ್ತಾಗಲ್ಲ. ಅಷ್ಟು ಮುಂದುವರೆದಿದ್ದಾರೆ ಸೈಬರ್ ಕಳರು ಹೀಗೆ ಯಾವುದೋ ಒಂದು ಮಾರ್ಗದ ಮೂಲಕ ಎಪಿಕೆ ಯನ್ನ ನಿಮ್ಮ ಫೋನ್ಗೆ ನುಗ್ಗಿಸಿಬಿಟ್ಟು ನಿಮ್ಮ ಡಿವೈಸ್ಗೆ ಎಂಟ್ರಿ ಆಗಿ ನಿಮ್ಮ ಮಾಹಿತಿ ನಿಮ್ಮ ಖಾಸಗಿ ಮಾಹಿತಿ ನಿಮ್ಮ ಖಾಸಗಿ ಫೋಟೋ ವಿಡಿಯೋ ಬ್ಯಾಂಕ್ ಡೀಟೇಲ್ಸ್ ನಿಮ್ಮ ಚಾಟ್ ಮೆಸೇಜ್ ಎಲ್ಲದನ್ನ ಕನ್ನ ಹಾಕ್ತಾರೆ ಸೈಲೆಂಟ್ಆಗಿ ಎಗರಿಸಿಬಿಡ್ತಾರೆ ಬ್ಯಾಂಕ್ ಅಕೌಂಟ್ ಎಗರಿಸೋದು ಒಂದು ಆಯ್ತಲ್ವಾ ಮತ್ತೊಂದು ಕಡೆ ನಿಮ್ಮ ಖಾಸಗಿ ಮಾಹಿತಿಯನ್ನ ಹಿಡ್ಕೊಂಡು ನಿಮ್ಮನ್ನ ಬ್ಲಾಕ್ ಮೇಲ್ ಕೂಡ ಮಾಡ್ತಾರೆ ಅವರಿಗೆ ಕಳಿಸಿಕೊಂಡು ಮೊದಲಿಗೆ ವಂಚಕರು ನಂಬಿಕೆ ಭಯ ಮತ್ತು ಅರ್ಜೆನ್ಸಿ ಮೂಲಕ ಬಲಗೆ ಬೀಳಿಸಿಕೊಳ್ತಾರೆ. ಅಂದ್ರೆ ನಿಮ್ಮ ಮೊಬೈಲ್ ನಲ್ಲಿ ಇದ್ದ ಒಂದಷ್ಟು ಮಾಹಿತಿಯನ್ನ ಕದ್ದುಕೊಂಡು ನಿಮಗೆ ಹೆದುರಿಸೋಕೆ ಶುರು ಮಾಡ್ತಾರೆ. ನಿಮ್ಮ ಕೆವೈಸಿ ಅಪ್ಡೇಟ್ ಆಗಿಲ್ಲ. ನಿಮ್ಮ ಬ್ಯಾಂಕ್ ಅಕೌಂಟ್ ನ ಫ್ರೀಸ್ ಮಾಡಲಾಗುತ್ತೆ. ನಿಮ್ಮ ಮೇಲೆ ಪೊಲೀಸ್ ಕೇಸ್ ಆಗಿದೆ ಈ ರೀತಿ ಹೆದುರಿಸ್ತಾರೆ. ಹಾಗೆ ನಿಮ್ಮ ಎಲೆಕ್ಟ್ರಿಸಿಟಿ ಬಿಲ್ ಕಟ್ಟಿಲ್ಲ ಶೀಘ್ರ ಪವರ್ ಕಟ್ ಮಾಡ್ತೀವಿ ಅಂತೆಲ್ಲ ಉತ್ತರ ಕೊಡ್ತಾರೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ನಿಮ್ಮನ್ನ ಭಯಪಡಿಸಿ ಹಣ ವಸೂಲಿ ಮಾಡೋ ಪ್ರಯತ್ನ ಮಾಡ್ತಾರೆ. ಅಲ್ದೇ ನೀವು ಆಪ್ ಗಳನ್ನ ಅದರಲ್ಲೂ ಕೂಡ ಎಪಿಕೆ ಗಳನ್ನ ಇನ್ಸ್ಟಾಲ್ ಮಾಡುವಾಗ ಅವಶ್ಯಕತೆ ಇಲ್ಲದೆ ಇದ್ರೂ ಕೂಡ ಎಸ್ಎಂಎಸ್ ಸ್ಕ್ರೀನ್ ಶೇರಿಂಗ್, ಕಾಂಟ್ಯಾಕ್ಟ್, ಗ್ಯಾಲರಿ ಪರ್ಮಿಷನ್ ಎಲ್ಲಾ ಕೇಳಿರ್ತಾರೆ. ನೀವು ಹೆಚ್ಚಿನ ಟೈಮ್ನಲ್ಲಿ ಕೊಡ್ತಾ ಹೋಗಿರ್ತೀರಾ ಹಲೋ ಹಲೋ ಹಲೋ ಅಂತ. ಇನ್ನು ಕೆಲ ಎಪಿಕೆಗಳು ಆಟೋಮ್ಯಾಟಿಕ್ ಆಗಿ ಇನ್ಸ್ಟಾಲ್ ಆದ ತಕ್ಷಣ ಕೆಲ ಆಕ್ಸೆಸ್ ಗಳನ್ನ ಪಡ್ಕೊಂಡುಬಿಡ್ತವೆ. ಇದರಿಂದ ಹ್ಯಾಕರ್ಗಳು ನಿಮ್ಮ ಬ್ಯಾಂಕ್ ಕ್ರಿಡೆನ್ಶಿಯಲ್ಸ್ ಯುಪಿಐ ಪಿನ್ಸ್ ಮತ್ತು ಓಟಿಪಿ ಗಳನ್ನ ಕೂಡ ಕದಿಬಹುದು. ಈ ಮೂಲಕ ನಿಮ್ಮ ಅಕೌಂಟ್ ನಲ್ಲಿರೋ ಹಣವನ್ನ ಕ್ಷಣಾರ್ಧದಲ್ಲಿ ಮಾಯ ಮಾಡಬಹುದು. ಈ ಎಪಿಕೆ ಸ್ಕ್ಯಾಮ್ ಬಗ್ಗೆ ಇತ್ತೀಚಿಗೆ ದೇಶದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾಗಿರೋ ಟಾಪ್ ಪ್ರೈವೇಟ್ ಬ್ಯಾಂಕ್ HDFC ಬ್ಯಾಂಕ್ ಕೂಡ ಗ್ರಾಹಕರಿಗೆ ಎಚ್ಚರಿಕೆ ಕೊಟ್ಟಿದೆ. ನೀವು ನೋಡ್ತಾ ಇದ್ದೀರಾ ಸ್ಕ್ರೀನ್ ಮೇಲೆ ಹಾಗೆ ಹಲವು ಸೈಬರ್ ತಜ್ಞರು ಕೂಡ ಇದರ ಬಗ್ಗೆ ಅಲರ್ಟ್ ಕೊಟ್ಟಿದ್ದಾರೆ. ಆಘಾತಕಾರಿ ಸಂಗತಿ ಅಂದ್ರೆ ಭಾರತದಲ್ಲಿ ವಂಚನೆಗೋಸ್ಕರ ಸರ್ಕ್ಯುಲೇಟ್ ಆಗ್ತಿರೋ ಎಪಿಕೆ ಫೈಲ್ಗಳನ್ನ ದೊಡ್ಡ ಪ್ರಮಾಣದಲ್ಲಿ ದೇಶಿಯಾಗಿನೇ ಡೆವಲಪ್ ಮಾಡಲಾಗಿದೆ.
ಸೈಬರ್ ಕ್ರೈಮ್ ಅಧಿಕಾರಿಗಳ ಪ್ರಕಾರ ಸುಮಾರು 60 ರಿಂದ 70% ಎಪಿಕೆಗಳನ್ನ ದುರುದ್ದೇಶ ಕೆಲಸಕ್ಕೆ ಅದು ದೇಶದಲ್ಲಿನ ಟೆಕ್ ಜೀನಿಯಸ್ ಮೈಂಡ್ ಇರೋರೇ ಅವರನ್ನ ಬಳಸಿಕೊಂಡೆ ಸಾಫ್ಟ್ವೇರ್ ಟ್ಯಾಲೆಂಟ್ ಅನ್ನ ಬಳಸಿಕೊಂಡೆ ಇದನ್ನೆಲ್ಲ ಮಾಡ್ತಾ ಇದ್ದಾರೆ ಐಟಿ ಕಂಪನಿಗಳಲ್ಲಿ ಎಂಎನ್ಸಿ ಗಳಲ್ಲಿ ಕೆಲಸ ಮಾಡೋದು ಬಿಟ್ಟು ಇಂತ ಕೆಲಸಗಳನ್ನ ಮಾಡ್ತಿದ್ದಾರೆ ಕೆಲವರು ದಿಲ್ಲಿ ಮೀರತ್ ಉತ್ತರಪ್ರದೇಶ ಜಮತಾರ ಜಮತಾರ ಗೊತ್ತಲ್ಲ ಫೇಮಸ್ ಇಂತ ಕೆಲಸಕ್ಕೆನೆ ಅಲ್ಲಿ ಈ ಫೈಲ್ಗಳನ್ನ ರೆಡಿ ಮಾಡಲಾಗ್ತಿದೆ. ಹಾಗಂತ ಎಲ್ಲವೂ ಅಲ್ಲ 30 ಟು 40% ಎಪಿಕೆ ಫೈಲ್ಗಳು ಅಮೆರಿಕಾ ಯುಕೆ ಚೀನಾದಂತ ಲಾಫ್ಟ್ ಗಳಲ್ಲೂ ಡೆವಲಪ್ ಆಗ್ತಾ ಇದಾವೆ. ಏನೋ ಎಪಿಕೆ ಗಳನ್ನ ಬ್ಲಾಕ್ ಮಾಡಿದ್ರು ಕೂಡ ಹೆಸರು ಲೋಗೋ ಮತ್ತು ಯುಆರ್ಎಲ್ ಬದಲಾಯಿಸಿ ಮತ್ತೆ ಅದನ್ನ ಇನ್ನೊಂದು ದಾರಿಯಲ್ಲಿ ನುಗ್ಗೋಕೆ ಪ್ರಯತ್ನ ಪಡ್ತಾ ಇರ್ತಾರೆ. ಹೀಗಾಗಿ ಎಲ್ಲಾ ಕಡೆ ಇದರ ಬಗ್ಗೆ ಎಚ್ಚರಿಕೆಯಿಂದ ಇರೋ ಕೆಲಸವನ್ನ ಪ್ರತಿಯೊಬ್ಬರು ಮಾಡಬೇಕು ಸ್ನೇಹಿತರೆ ಹೇಗೆ ಬಚಾವಾಗೋದು ಹೇಗೆ ಹಾಗಾದ್ರೆ ಮೊದಲನೆದಾಗಿ ಅಫಿಷಿಯಲ್ ಆಪ್ ಸ್ಟೋರ್ ಮತ್ತು ಟ್ರಸ್ಟೆಡ್ ಅಫಿಷಿಯಲ್ ವೆಬ್ಸೈಟ್ ನಿಂದ ಮಾತ್ರ ಆಪ್ ಗಳನ್ನ ಡೌನ್ಲೋಡ್ ಮಾಡ್ಕೋಬೇಕು ಅವರು ಇವರಿಂದ ಕಳಿಸಿಕೊಳ್ಳೋದು ಯಾವ್ಯಾವುದೋ ನಿಮ್ಮ ನೆಚ್ಚಿನ ಪ್ರೀತಿ ಪಾತ್ರ ವೆಬ್ಸೈಟ್ ಗಳಿಗೆ ಹೋಗಿ ಸಿಕ್ಸಿಕಿದ ಕಡೆ ಕ್ಲಿಕ್ ಮಾಡಿ ಹತ್ತಿಸ್ಕೊಂಡುಬಿಡೋದು ಇಂತಹ ಗ್ರಾಚಾರಗಳನ್ನೆಲ್ಲ ಮಾಡೋಕೆ ಹೋಗಬಾರದು ನೀವು ರಿಪೀಟ್ ಹೇಳ್ತೀವಿ ಆಫೀಶಿಯಲ್ ಪ್ಲೇ ಸ್ಟೋರ್ ಆಂಡ್ರಾಯ್ಡ್ ನಲ್ಲಿ ಐಫೋ ನಲ್ಲಿ ಆಪ್ ಸ್ಟೋರ್ ಅಲ್ಲಿಂದ ಮಾತ್ರ ಅಪರೂಪದಲ್ಲಿ ಅಪರೂಪದ ಸಂದರ್ಭಗಳಲ್ಲಿ ಪ್ರತಿಷ್ಠಿತ ವೆಬ್ಸೈಟ್ ಗಳಿಂದಲೂ ಕೂಡ ನೀವು ಡೈರೆಕ್ಟಆಗಿ ಇನ್ಸ್ಟಾಲ್ ಮಾಡ್ಕೊಬಹುದು ತಿಳ್ಕೊಂಡಿರಬೇಕು ಅನಿವಾರ್ಯ ಇದ್ದಾಗ ಮಾತ್ರ ಯಾಕಂದ್ರೆ ಎಲ್ಲಾ ಪ್ರತಿಷ್ಠಿತ ಕಂಪನಿಗಳು ಪ್ಲೇ ಸ್ಟೋರ್ ಆಪ್ ಸ್ಟೋರ್ ಅಲ್ಲಿ ಕೊಟ್ಟೆ ಇರ್ತಾರೆ ಅಪರೂಪದಲ್ಲಿ ಅಪರೂಪ ಪ್ರತಿಷ್ಠಿತ ಆಗಿದ್ರೂ ಕೂಡ ಪ್ಲೇ ಸ್ಟೋರ್ ನಲ್ಲಿ ಆಪ್ ಸ್ಟೋರ್ ನಲ್ಲಿ ಬಂದಿರದೆ ಇರಬಹುದು ಆದ್ರೆ 99% ನಿಮಗೆ ಆಫೀಷಿಯಲ್ ಸ್ಟೋರ್ಸ್ ಅಲ್ಲೇ ಸಿಗುತ್ತೆ 1% ಚಾನ್ಸಸ್ ಪ್ರತಿಷ್ಠಿತ ತುಂಬಾ ಇಂಪಾರ್ಟೆಂಟ್ ಸರ್ವಿಸ್ ಬಟ್ ಸ್ಟೋರ್ ಅಲ್ಲಿ ಇಲ್ಲ ವೆಬ್ಸೈಟ್ ಇಂದ ಡೌನ್ಲೋಡ್ ಮಾಡ್ಬೇಕಾಗುತ್ತೆ ರೋದು ನೋಡ್ಕೊಳ್ಳಿ ಬಟ್ 99% ಪೀಪಲ್ ಜನ ನೀವು ಬೇರೆಲ್ಲಿಂದನು ಡೌನ್ಲೋಡ್ ಮಾಡ್ಕೋಬೇಡಿ ಯಾರ ಹತ್ರನು ಆಪ್ ಕಳಿಸಿಕೊಳ್ಳಬೇಡಿ ಕೂಡ ಜಸ್ಟ್ಪ್ಲೇ ಸ್ಟೋರ್ ಅಲ್ಲಿ ಇದ್ರೆ ವೆರಿಫೈಡ್ ಇದ್ರೆ ಅಲ್ಲಿಂದ ಮಾತ್ರ ತಗೊಳ್ಳಿ ಅಥವಾ ಆಪ್ ಸ್ಟೋರ್ ನಲ್ಲಿ ಐಫೋನ್ ಆದ್ರೆ ಜೊತೆಗೆ ನೆಕ್ಸ್ಟ್ ಬಂದಿರೋ ಎಲ್ಲಾ ಎಸ್ಎಂಎಸ್ WhatsApp ಅಥವಾ ಇಮೇಲ್ ಲಿಂಕ್ ಗಳನ್ನ ಕ್ಲಿಕ್ ಮಾಡೋಕೆ ಹೋಗ್ಬೇಡಿ. ಓ ನಿಮ್ದು ನಿಮ್ಮ ಫೋನ್ನಲ್ಲಿ Amazon ಪ್ರೈಮ್ ವಿಡಿಯೋ ಆಕ್ಟಿವೇಟ್ ಆಗಿದೆ Netflixೆ ಆಕ್ಟಿವೇಟ್ ಆಗಿದೆ ಹಾಟ್ ಸ್ಟಾರ್ ಆಕ್ಟಿವೇಟ್ ಆಗಿದೆ ನಾವೇ ಮಾಡ್ಬಿಟ್ಟಿದೀವಿ. ಎಂಜಾಯ್ ಮಾಡಿ ಕ್ಲಿಕ್ ಮಾಡಿ ಲಿಂಕ್ ಮೇಲೆ ನೀವೇ ಎಂಜಾಯ್ ಮಾಡಿಸ000 ರೂಪಾಯಿ ಸಬ್ಸ್ಕ್ರಿಪ್ಷನ್ 500 ರೂಪಾಯ ಸಬ್ಸ್ಕ್ರಿಪ್ಷನ್ ಮೂರು ತಿಂಗಳದ್ದು ಒಂದು ವರ್ಷದ್ದು ಆಕ್ಟಿವೇಟ್ ಆಗಿದೆ. ಇಲ್ಲಿಂದ ಕ್ಲಿಕ್ ಮಾಡಿ ಕಾಂಟೆಂಟ್ ಎಂಜಾಯ್ ಮಾಡಿ ವಿಡಿಯೋ ನೋಡೋಕೆ ಶುರು ಮಾಡಿ ಅಂತ ಕಳಿಸಿಬಿಡ್ತಾರೆ. ಕ್ಲಿಕ್ ಮಾಡೋಕ್ಕೆ ಹೋಗ್ಬೇಡಿ ನಿಮ್ಮನ್ನ ಪುಕ್ಸಟ್ಟೆ ಉದ್ದಾರ ಮಾಡಕ್ಕೆ ಯಾರು ರೆಡಿ ಇಲ್ಲ. ಕೇರ್ಫುಲ್ ಆಗಿರಿ ಯಾರು ಹೇಳ್ತಿದ್ದಾರೆ ನಿಮಗೆ ಅದು ಸ್ವಲ್ಪ ನೋಡ್ಕೊಳ್ಳಿ ಕ್ಲಿಕ್ ಮಾಡೋಕ್ಕಿಂತ ಮುಂಚೆ ಏನು ಟ್ರಸ್ಟೆಡ್ ಆಂಟಿ ವೈರಸ್ ಸಾಫ್ಟ್ವೇರ್ ಗಳನ್ನ ಬಳಕೆ ಮಾಡೋದು ಮತ್ತು ಅದನ್ನ ಆಗಾಗ ಅಪ್ಡೇಟ್ ಮಾಡ್ತಾ ಇರೋದು ತುಂಬಾ ಇಂಪಾರ್ಟೆಂಟ್ ಜೊತೆಗೆ.
ನಿಮ್ಮ ಫೋನ್ ಸೆಟ್ಟಿಂಗ್ ನಲ್ಲಿ ಇನ್ಸ್ಟಾಲ್ ಫ್ರಮ್ ಅನ್ನೋನ್ ಸೋರ್ಸಸ್ ಅನ್ನೋ ಒಂದು ಆಪ್ಷನ್ ಇರುತ್ತೆ ಇದನ್ನ ಆನ್ ಇಡ್ಲೇಬೇಡಿ ಯಾವಾಗಲೂ ಆಫ್ ಇಡಿ ಹೀಗೆ ಮಾಡೋದ್ರಿಂದ ಅನ್ನೋನ್ ಸೋರ್ಸಸ್ ಇಂದ ಆಪ್ ಗಳು ಎಪಿಕೆಗಳು ಸೈಲೆಂಟ್ ಆಗಿ ಇನ್ಸ್ಟಾಲ್ ಆಗೋದನ್ನ ಕಂಪ್ಲೀಟ್ಲಿ ಅವಾಯ್ಡ್ ಮಾಡಬಹುದು ಬ್ಯಾಂಕ್ ನವರು ಹೆಚ್ಚಿನ ಟೈಮ್ ನಲ್ಲಿ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಡೀಟೇಲ್ಸ್ ಬಗ್ಗೆ ಮಾಹಿತಿ ಕೇಳಲ್ಲ ಒಂದು ವೇಳೆ ಕಾಲ್ ಮುಖಾಂತರ ಬ್ಯಾಂಕ್ ಡೀಟೇಲ್ಸ್ ಕೇಳ್ತಿದ್ದಾರೆ ಅಂದ್ರೆ ಅವರು ಫ್ರಾಡ್ ಆಗಿರ್ತಾರೆ ಕೊಡೋಕೆ ಹೋಗಬೇಡಿ ಸಮಸ್ಯೆ ಇದ್ರೆ ಬ್ಯಾಂಕಗೆ ನೀವೇ ಹೋಗಿ ಬಗೆರಿಸಿಕೊಳ್ಳಿ ಅಥವಾ ಆಫೀಷಿಯಲ್ ಕಾಲ್ ಸೆಂಟರ್ಸ್ ನಂಬರ್ಸ್ ನ ಆನ್ಲೈನ್ ಅಲ್ಲಿ ಚೆಕ್ ಮಾಡ್ಕೊಳ್ಳಿ ಅವರ ವೆಬ್ಸೈಟ್ ಗಳಿಗೆ ಹೋಗಿ ಅಲ್ಲಿ ಕಾಲ್ ಮಾಡ್ಬಿಟ್ಟು ಹೌದಾ ಏನು ಅಂತ ವಿಚಾರಿಸಿಕೊಳ್ಳಿ ಇಷ್ಟೆಲ್ಲ ಮಾಡಿದಮೇಲೂ ಕೂಡ ನೀವೇನಾದ್ರೂ ಸೈಬರ್ ವಂಚಕರಿಂದ ಮೋಸ ಹೋದ್ರೆ ಡೈರೆಕ್ಟ್ಆಗಿ ಸೈಬರ್ ಕ್ರೈಮ್ಗೆ ನೀವು ಕೂಡಲೇ ದೂರನ್ನ ಕೊಡಬಹುದು ಅಥವಾ ಸ್ಕ್ರೀನ್ ಮೇಲೂ ಕೂಡ ನೋಡ್ತಾ ಇದ್ದೀರಿ ಈ ವಿಳಾಸಕ್ಕೆ ಇದರ ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ಅಲ್ಲೂ ಲಿಂಕನ್ನ ಕೊಟ್ಟಿರ್ತೀವಿ ನಾವು ಇದು ಸರ್ಕಾರದ್ದ ಇಲ್ಲಿಗೆ ಹೋಗಿ ಕೂಡ ನೀವು ಕಂಪ್ಲೇಂಟ್ ನ ಫೈಲ್ ಮಾಡಬಹುದು ಇದರ ಜೊತೆಗೆ ಸೈಬರ್ ಕ್ರೈಮ್ ಹೆಲ್ಪ್ಲೈನ್ ಈ ನಂಬರ್ಗೆ ಕಾಲ್ ಮಾಡಿ ಕೂಡ ನೀವು ರಿಪೋರ್ಟ್ ಮಾಡಬಹುದು ಹುಷಾರು ಅಗೈನ್ ಸರ್ಚ್ ಮಾಡಬೇಕಾದ್ರೆ ಸೈಬರ್ ಹೆಲ್ಪ್ಲೈನ್ ದು ಸೈಬರ್ ಹೆಲ್ಪ್ಲೈನ್ ಅಂತ ಹೇಳಿ ಮೋಸ ಮಾಡ್ಕೊಂಡು ಫೇಕ್ ವೆಬ್ಸೈಟ್ ಮಾಡ್ಕೊಂಡು ಕೂತ್ಕೊಂಡಿರ್ತಾರೆ ಕಳರು ಹುಷಾರಾಗಿರಿ ಅದಕ್ಕೆ ನಾವು ಲಿಂಕ್ ಕೊಟ್ಟಿರ್ತೀವಿ ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಆಫಿಷಿಯಲ್ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನೀವೇ ಸರ್ಚ್ ಮಾಡಿ ಹೋಗೋದಾದ್ರೂ ಕೂಡ ವೆರಿಫೈಡ್ ಸೈಟ್ಸ್ ಅನ್ನ ವಿಸಿಟ್ ಮಾಡಿಜov.ಇನ್ ಇನ್ ಅಂತ ಇದೆ ನೋಡಿ ಇದರಲ್ಲಿ ಈ ರೀತಿ ಇರುತ್ತೆ ಏನಾದ್ರು ಒಂದು ಇರುತ್ತೆ ಆಥೆಂಟಿಸಿಟಿ ಚೆಕ್ ಮಾಡೋಕ್ಕೆ ನೋಡ್ಕೊಳ್ಳಿ ಜೊತೆಗೆ ಸ್ನೇಹಿತರೆ ಪೊಲೀಸಗೆ ತಲಬಿಸಿ ಏನ ಗೊತ್ತಾ ಕಂಡುಹಿಡಿಯೋದು ಕಷ್ಟ ಈ ರೀತಿ ಮಾಡಿದಾಗ ಪಕ್ಕದ ಮನೆಲ್ಲಿ ಕೂತು ನಿಮ್ಮ ಪಕ್ಕದ ಗೋಡೆಲ್ಲ ಆ ಕಡೆ ಇದ್ಕೊಂಡು ಕಳ್ಳ ಮಾಡ್ತಿದ್ದಾನೆ ಅನ್ನೋದ್ರು ಪತ್ತೆ ಹೆಚ್ಚಕ್ಕೆ ಕೂಡಲೇ ಆಗಲ್ಲ ಸೈಬರ್ ಕ್ರಿಮಿನಲ್ ಗಳು ಪ್ರಾಕ್ಸಿ ಸರ್ವರ್ ಯೂಸ್ ಮಾಡ್ತಿರ್ತಾರೆ ಅಲ್ದೆ ಡೆವಲಪರ್ ಸಿಗ್ನೇಚರ್ ನ ಪಬ್ಲಿಕ್ ಆಗದಂತೆ ನೋಡ್ಕೊಂಡಿರ್ತಾರೆ ಇದರ ಜೊತೆಗೆ ಸೈಬರ್ ವಂಚಕರು ಹೊಸ ಟೆಕ್ನಾಲಜಿಗೆ ನಮ್ಮ ತನಿಕ ಏಜೆನ್ಸಿಗಳಿಗಿಂತ ಬೇಗ ಅಪ್ಡೇಟ್ ಆಗಿರುತ್ತಾರೆ ಎಪಿಕೆ ಫೈಲ್ಗಳನ್ನ ಡಿಕ್ರಿಪ್ಟ್ ಮಾಡೋದು ಕೂಡ ತುಂಬಾ ಕಾಂಪ್ಲಿಕೇಟೆಡ್ ಟಾಸ್ಕ್ ಅದನ್ನ ಬ್ರೇಕ್ ಡೌನ್ ಮಾಡಿ ಅರ್ಥ ಮಾಡ್ಕೊಂಡು ಓದೋದು ಏನು ಫೈಲ್ ಅದು ಅಂತ ಇದರ ಜೊತೆಗೆ ಬೇರೆ ಬೇರೆ ರಾಫ್ಟರ್ ಗಳಲ್ಲಿ ರಿಮೋಟ್ ಪ್ಲೇಸಸ್ ಅಲ್ಲಿ ಕೂತು ವಂಚನೆ ಮಾಡೋದ್ರಿಂದ ನಿಮಗೆಆಗಿರೋ 50ಸಾಒ ಲಕ್ಷ 10 ಲಕ್ಷ ಅಷ್ಟು ವಂಚನೆಗೂ ಕೂಡ ನಾರ್ತ್ ಕೊರಿಯಾದಲ್ಲಿ ಕೂತ್ಕೊಂಡು ಮಾಡಿದ್ರೆ ಅಲ್ಲಿಗೆ ಹೋಗೋದು ಹೆಂಗೆ ಕೆಮ್ ಜಾಗವನ್ನು ಬಿಡಬೇಕಲ್ಲ ಲೋಕ ತನಿಕೆ ಮಾಡಕ್ಕೆ ಫ್ಲೈಟ್ ಟಿಕೆಟ್ಗೆ ಅಷ್ಟು ಕಾಸ್ಟ್ ಆಗಿಬಿಡಬಹುದು ಅಲ್ವಾ ಸೋ ರಿಕವರಿ ಎಲ್ಲ ಈಜಿ ಇಲ್ಲ ಪೊಲೀಸರು ಹೂ ಅಂತ ಕೇಸ್ ತಗೊಳ್ತಾರೆ ಲಾಸ್ಟ್ ಗೆ ಅದು ಬಿದ್ದು ಹೋಗ್ಬಿಡುತ್ತೆ ನಿಮಗೆ ರೆಸಲ್ಯೂಷನ್ ಸಿಗೋದು ಕಷ್ಟ ಜೊತೆಗೆ ಸುಮಾರು ಸಲಿ ಏನಾಗುತ್ತೆ ಸೈಬರ್ ವಂಚಕರು ಟೆಂಪರರಿ ಅಕೌಂಟ್ ಗೆ ಅಮೌಂಟ್ ನ ಟ್ರಾನ್ಸ್ಫರ್ ಮಾಡ್ಕೊಂಡು ತಕ್ಷಣ ಅದನ್ನ ಕ್ರಿಪ್ಟೋ ಆಗಿ ಕನ್ವರ್ಟ್ ಮಾಡ್ಕೊಂಡು ಬಿಟ್ಕಾಯಿನ್ ಅಥವಾ ಇನ್ನೊಂದು ಯಾವುದೋ ಸುಡುಗಾಡು ಕ್ರಿಪ್ಟೋ ಕರೆನ್ಸಿ ಮಾಡ್ಕೊಂಡು ಅದನ್ನ ಮತ್ತೆ ಸಿಗಲ್ಲ ಮುಗಿದ ಕಥೆ ಆ ರೀತಿ ಮಾಡ್ಕೊಂಡುಬಿಡ್ತಾರೆ. ಜೊತೆಗೆ ಗೂಗಲ್ ನಂತ ಆಫೀಷಿಯಲ್ ಸ್ಟೋರ್ ಗಳ ಕಣ್ಣು ತಪ್ಪಿಸಿ ಅವುಗಳ ಒಳಗೂ ಎಂಟ್ರಿ ಕೊಡೋಕೆ ಪ್ರಯತ್ನ ಪಡ್ತಿರ್ತಾರೆ. ನಾವು ಹೇಳಿದ್ವಲ್ಲ ಸ್ಟೋರ್ ಅಲ್ಲಿ ಇದ್ರೆ ಮಾತ್ರ ತಗೊಳಿ ಅಂತ ಹೇಳಿ ಅಲ್ಲಿ ಏನಾಗುತ್ತೆ ಗೊತ್ತಾ ಸ್ಟೋರ್ ಗಳಿಗೂ ಕೂಡ ಬಂದು ಸೇರಿಕೊಳ್ಳೋಕೆ ಪ್ರಯತ್ನ ಪಟ್ಟಿರ್ತಾರೆ. ಅದಕ್ಕೇನೆ ಆಪ್ ಸ್ಟೋರ್ ಆಪಲ್ ನಲ್ಲಿ ಆಂಡ್ರಾಯ್ಡ್ ನಲ್ಲಿ ಪ್ಲೇ ಸ್ಟೋರ್ ಪರ್ಮಿಷನ್ ಕೂಡಲೇ ಕೊಡಲ್ಲ ಅಪ್ಪಿ ತಪ್ಪಿ ಕಣ್ಣು ತಪ್ಪಿಸಿಕೊಂಡು ಇವರು ಬಂದ್ರು ಕೂಡ ಆಪ್ ಗಳನ್ನ ಡಿಲೀಟ್ ಮಾಡ್ತಾನೆ ಇರ್ತಾರೆ ಆದ್ರೂ ಕೂಡ ಬರ್ತಾ ಇರ್ತಾರೆ. ಹಾಗಾಗಿ ಆಪ್ ಡೌನ್ಲೋಡ್ ಮಾಡೋಕ್ಕಿಂತ ಮುಂಚೆ ಪ್ಲೇ ಪ್ರೊಟೆಕ್ಟ್ ಇದೆಯಾ ನೋಡಿ ಆಪ್ ಅನ್ನೋರು ತುಂಬಾ ಸ್ಟ್ರಿಕ್ಟ್ ಇದ್ದಾರೆ ಯಾವ್ ಯಾವ್ ಆಪ್ ಎಲ್ಲ ಲೈವ್ ಆಗಕ್ಕೆ ಬಿಡಲ್ಲ ಅವರು ಆಪ್ ಸ್ಟೋರ್ ನಲ್ಲಿ ಆಂಡ್ರಾಯ್ಡ್ ನಲ್ಲಿ ಸ್ವಲ್ಪ ಪ್ರಾಬ್ಲಮ್ ಇದೆ ಜಂಕ್ ಆಪ್ ಗಳು ಕೂಡ ಬಂದುಬಿಟ್ಟಿರ್ತವೆ ಬೇಗ ಅವರು ತೆಗೆದು ಹಾಕ್ತಾರೆ ಪತ್ತೆ ಹೆಚ್ಚಕ್ಕೆ ಟ್ರೈ ಮಾಡ್ತಾನೆ ಇರ್ತಾರೆ ಅಷ್ಟರಲ್ಲಿ ಕೆಲವರು ಮೋಸ ಹೋಗೋ ಚಾನ್ಸಸ್ ಇರುತ್ತೆ ಹಾಗಾಗಿ ಪ್ಲೇ ಪ್ರೊಟೆಕ್ಟ್ ಅಂತ ಇದೆಯಾ ಅಂತನು ನೋಡ್ಕೊಳ್ಳಿ ಡೌನ್ಲೋಡ್ ಮಾಡೋಕಿಂತ ಮುಂಚೆ ಯಾಕಂದ್ರೆ ಸಣ್ಣ ಅಮೌಂಟ್ ಅಲ್ಲ ಲಾಸ್ಟ್ ಇಯರ್ 2024 ರಲ್ಲಿ 23000 ಕೋಟಿ ರೂಪಾಯಿ ಕಳ್ಕೊಂಡಿದ್ದಾರೆ ಭಾರತೀಯರು ಸೈಬರ್ ವಂಚನೆಯಲ್ಲಿ ಈ ವರ್ಷ 2025 ರಲ್ಲಿ ಭಾರತೀಯರು 1.2 ಲಕ್ಷ ಕೋಟಿ ರೂಪಾಯಿ ಹಣವನ್ನ ಕಳಕೊಳ್ಳುತ್ತಿದ್ದಾರೆ.