ಸರ್ಕಾರಿ ನೌಕರಿ ಪಡೆಯೋಕೆ ನಾನು ಓದ್ತಾ ಇದ್ದೀನಿ ಅಂತ ಹೇಳುವ ಪ್ರತಿಯೊಬ್ಬ ಆಕಾಂಕ್ಷೆಗಳು ತಿಳಿಯಲೇಬೇಕಾದ ತಮ್ಮ ಮೈಂಡ್ನಲ್ಲಿ ತಾವು ವಿಶ್ಲೇಷಣೆ ಮಾಡಲೇಬೇಕಾದ ಮಾಹಿತಿ ಗವರ್ನಮೆಂಟ್ ಜಾಬ್ ಕೇವಲ ಪಾಸ್ ಮತ್ತು ಫೇಲ್ ಅನ್ನೋ ಎರಡು ಸಂಗತಿ ಮಾತ್ರ ಅಲ್ಲ ಇದರ ಸುತ್ತ ಸಾಕಷ್ಟು ಗಂಭೀರ ಸಮಸ್ಯೆಗಳಿವೆ ಈ ವಿಡಿಯೋವನ್ನ ನಾವು ಎರಡು ಚಿಕ್ಕ ಕಥೆಗಳ ಮೂಲಕ ಆರಂಭ ಮಾಡೋಣ ಇವು ಕಾಲ್ಪನಿಕ ಕಥೆಗಳಲ್ಲ ಇವು ಸತ್ಯ ಕಥೆಗಳು ಎ ಅನ್ನೋ ಒಬ್ಬ ವಿದ್ಯಾರ್ಥಿ ಡಿಗ್ರಿಯಲ್ಲಿ ಬಿಕಾಂ ಓದಿ ಮಾಸ್ಟರ್ ಡಿಗ್ರಿಯಲ್ಲಿ ಎಂಬಿಎ ಮಾಡಿದ್ದ ಆತನ ವಿದ್ಯಾರ್ಹತೆಗೆ ತಕ್ಕ ಹಾಗೆ ಬೆಂಗಳೂರಲ್ಲಿರೋ ಇನ್ಫೋಸಿಸ್ ಸಂಸ್ಥೆಯಲ್ಲಿ ಒಳ್ಳೆ ಜಾಬ್ ಸಿಕ್ಕಿತ್ತು ಒಳ್ಳೆ ಸ್ಯಾಲರಿ ಕೂಡ ಇತ್ತು ಆದರೆ ಒಂದಿಷ್ಟು ದಿನ ಇನ್ಫೋಸಿಸ್ ನಲ್ಲಿ ಕೆಲಸ ಮಾಡಿದ ಆತನಿಗೆ ಏನಾಯ್ತೋ ಗೊತ್ತಿಲ್ಲ ನನಗೆ ಖಾಸಗಿ ಕಂಪನಿ ಕೆಲಸ ಬೇಡ ಜಾಬ್ ಬೇಕು ಬಟ್ ಗವರ್ನಮೆಂಟ್ ಕೊಡೋ ಜಾಬ್ ಬೇಕು ಸರ್ಕಾರಿ ಜಾಬ್ ಮಾಡ್ತೀನಿ ಅಂತ ಆ ಕೆಲಸವನ್ನ ಬಿಟ್ಟು ಧಾರವಾಡಕ್ಕೆ ಓದೋಕೆ ಹೋದ ಅಲ್ಲಿ ಸುಮಾರು ಅವರು ಮೂರು ನಾಲ್ಕು ವರ್ಷ ಓದಿದ ಬಳಿಕ ಆತನಿಗೆ ಬಿ ಗ್ರೇಡ್ ಅಥವಾ ಬಿ ಗ್ರೂಪ್ ನ ಹುದ್ದೆ ಸಿಕ್ತು. ಇದು ಆತ ಇನ್ಫೋಸಿಸ್ ನಲ್ಲಿ ಮಾಡ್ತಿದ್ದ ಕೆಲಸಕ್ಕಿಂತ ಉತ್ತಮ ಕೆಲಸವೇ ಆದರೆ ಇನ್ನೊಂದು ಕಡೆ ಬಿ ಅನ್ನೋ ವಿದ್ಯಾರ್ಥಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಮುಗಿಸಿ ಇಂಜಿನಿಯರಿಂಗ್ ಕೂಡ ಮಾಡಿದ್ದ ಕಂಪ್ಯೂಟರ್ ಸೈನ್ಸ್ ಗಾಗಿ ಸುಮಾರು ಆರು ವರ್ಷ ಮಣ್ಣು ಹೊತ್ತಿದ್ದ ಈತನಿಗೂ ಸರ್ಕಾರಿ ಕೆಲಸವೇ ಬೇಕಿತ್ತು ಕೊನೆಗೂ ಸರ್ಕಾರಿ ಕೆಲಸ ಸಿಕ್ತು ಯಾವ ಕೆಲಸ ಟ್ಯೂನ್ ಅಥವಾ ಅಟೆಂಡರ್ ಕೆಲಸ ಈಗ ಆತ ಯಾವುದೋ ಕಚೇರಿಯಲ್ಲಿ ಕ್ಲರ್ಕ್ಗಳ ಕೈಯಲ್ಲಿ ಕೆಲಸ ಮಾಡ್ತಿದ್ದಾರೆ ನಮಗೆ ಏನ ಎನ ಕಥೆಯಲ್ಲಿ ಜಾಸ್ತಿ ಪ್ರಶ್ನೆ ಹುಟ್ಟಲ್ಲ ಆದರೆ ಬಿ ನ ಕಥೆಯಲ್ಲಿ ತುಂಬಾ ಪ್ರಶ್ನೆಗಳು ಹುಟ್ತವೆ ಮಾಡೋದು ಪ್ಯೂನ್ ಕೆಲಸನೇ ಆಗಿದ್ರೆ ಇಂಜಿನಿಯರಿಂಗ್ ಯಾಕೆ ಮಾಡಬೇಕಾಗಿತ್ತು ಇಂಜಿನಿಯರಿಂಗ್ ಓದಿ ಪ್ಯೂನ್ ಕೆಲಸ ಮಾಡೋದು ಇದು ಸೂಕ್ತ ಜಾಬ್ ಪ್ಲೇಸ್ಮೆಂಟ್ ಯಾವ ಕೆಲಸವು ಕೀಳಲ್ಲ ಯಾವುದು ಕೂಡ ಮೇಲಲ್ಲ ಅದನ್ನ ಆರಂಭದಲ್ಲೇ ಹೇಳಿಬಿಡ್ತೀವಿ ಆದರೆ ಅಷ್ಟೆಲ್ಲ ಓದಿ ಆತ ಈ ಕೆಲಸಕ್ಕೆ ಸೆಟಲ್ ಆಗಬೇಕಾಗಿತ್ತಾ ಈ ಪ್ರಶ್ನೆಗಳ ಬಗ್ಗೆ ಕೂಡ ಚರ್ಚೆ ಮಾಡಬೇಕು ಈ ಎ ಮತ್ತು ಬಿ ಗಳ ಸಂಖ್ಯೆ ನಮ್ಮಲ್ಲಿ ತುಂಬಾ ಕಮ್ಮಿ ಇದೆ. ಅಂದ್ರೆ ಸರ್ಕಾರಿ ಉದ್ಯೋಗ ಪಡೆಯುವವರ ಸಂಖ್ಯೆನೇ ತುಂಬಾ ಕಮ್ಮಿ ಇದೆ.
ಐದು ಆರು ವರ್ಷ ಏಳೆಂಟು ವರ್ಷ 10 12 ವರ್ಷ ಕೆಲವೊಂದು ಸಲಿ 15 ವರ್ಷಗಳ ಕಾಲ ಕೂಡ ಓದಿ ಓದಿ ಅರ್ಧ ಜೀವನವೇ ಕಳೆದು ಹೋದ್ರು ಕೂಡ ಈ ಗವರ್ನಮೆಂಟ್ ಜಾಬ್ ಅನ್ನೋದು ಸಿಗದಂತಹ ಸಿಡಿಇಎಫ್ ಗಳು ನಮ್ಮ ನಡುವೆ ತುಂಬಾ ಜನ ಇದ್ದಾರೆ. ವರ್ಷಗಳ ಕಾಲ ಪ್ರಯತ್ನ ಪಟ್ಟರು ಸರ್ಕಾರಿ ನೌಕರಿ ಸಿಗದವರ ಕಥೆ ಏನು ಹಾಗಾದರೆ ಅವರ ಜೀವನ ಹೇಗೆ ಎಲ್ಲವನ್ನ ನೋಡ್ತಾ ಹೋಗೋಣ ವರ್ಷದಿಂದ ವರ್ಷಕ್ಕೆ ಕುಸಿತಾ ಇದೆ ಸರ್ಕಾರಿ ಜಾಬ್ಸ್ ಸ್ನೇಹಿತರೆ ಸತ್ಯವನ್ನ ಅರ್ಥ ಮಾಡಿಕೊಳ್ಳೇಬೇಕು ಭಾರತದಲ್ಲಿ ಸರ್ಕಾರಿ ನೌಕರಿ ಯಾರಿಗೆ ಬೇಡ ಎಲ್ಲರಿಗೂ ಅದೇ ಆಸೆ ಇರೋದು ಮನೆಯಲ್ಲಿ ಕೋಟಿ ಕೋಟಿ ಹಣ ಇರೋರಿಗೂ ಕೂಡ ಸೈಕಾಲಜಿ ಇದೆ ಅದು ಸೈಕಾಲಜಿ ಅದು ಅದರಲ್ಲೂ ಕೂಡ ಭಾರತದ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಲ್ಲಿ ಸರ್ಕಾರಿ ನೌಕರಿಯ ಆಸೆ ಅಂಟಿದ ಚರ್ಮದಂತೆ ಗಟ್ಟಿಯಾಗಿ ಅಂಟಿಬಿಟ್ಟಿರುತ್ತೆ ಇನ್ನು ಜಾಸ್ತಿ ಇರುತ್ತೆ. ಭಾರತದಲ್ಲಿ ಸರ್ಕಾರಿ ನೌಕರಿ ಆಸೆ ಅದು ಎಷ್ಟು ಡೀಪ್ ಆಗಿದೆ ಅಂದ್ರೆ 2014 15ನೇ ಸಾಲಿನಿಂದ 2021 22ನೇ ಇಸವಿ ತನಕ ಕೇಂದ್ರ ಸರ್ಕಾರದಲ್ಲಿನ ಬೇರೆ ಬೇರೆ ನೌಕರಿಗಾಗಿ ಭರ್ತಿ 22ಕೋಟಿ 5 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ ಈ ಪೈಕಿ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ನೌಕರಿ ಸಿಕ್ಕಿದೆ ಎಷ್ಟು ಜನಕ್ಕೆ ಬರಿ 7ಲ2ಸ000 ಜನರಿಗೆ ಮಾತ್ರ ಅಂದರೆ ಸಲ್ಲಿಕೆಯಾದ ಪ್ರತಿ 100 ಅರ್ಜಿಗಳಲ್ಲಿ ಒಬ್ಬರಿಗೂ ಸಿಕ್ಕಿಲ್ಲ 0.33% ಜನರಿಗೆ ಮಾತ್ರ ನೌಕರಿ ಸಿಕ್ಕಿದೆ. ಇದು 2022ರ ಜುಲೈನಲ್ಲಿ ಕೇಂದ್ರ ಸರ್ಕಾರವೇ ಕೊಟ್ಟಿದ್ದ ಮಾಹಿತಿ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 2014 15 ರಲ್ಲಿ 1ಲ30ಸಾ ಜನರಿಗೆ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದೆ. 2015 16ನೇ ಸಾಲಿನಲ್ಲಿ 1ಲ1000 ಜನರಿಗೆ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಜಾಬ್ ಸಿಕ್ಕಿದೆ. 167 ರಲ್ಲಿ 76147, 17 18ರಲ್ಲಿ 38100 18 19 ರಲ್ಲಿ 7855 ಮತ್ತು 21 22 ರಲ್ಲಿ 38850 ಜನರಿಗೆ ಕೇಂದ್ರ ಸರ್ಕಾರದ ಬೇರೆ ಬೇರೆ ಡಿಪಾರ್ಟ್ಮೆಂಟ್ ಗಳಲ್ಲಿ ಜಾಬ್ ಸಿಕ್ಕಿದೆ. ಈ ಟ್ರೆಂಡ್ ನೋಡಿದ್ರೆ ಒಂದು ಅಂಶ ನಿಮಗೆ ಕ್ಲಿಯರ್ ಆಗಿ ಕಾಣುತ್ತೆ. ಕೇಂದ್ರ ಸರ್ಕಾರ ಕೊಡುತ್ತಿರೋ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲಿ ಡೌನ್ ಆಗ್ತಾ ಇದೆ. ಭಾರತದ ಜನಸಂಖ್ಯೆ ಏರಿಕೆ ಆಗ್ತಾ ಇದೆ. ಹೀಗಾಗಿ ಸರ್ಕಾರಿ ಜಾಬ್ ಬಯಸೋ ಆಕಾಂಕ್ಷೆಗಳ ಸಂಖ್ಯೆ ಕೂಡ ಆಕಾಶವನ್ನ ಮುಡ್ತಾ ಇದೆ. ಆದರೆ ಸರ್ಕಾರಿ ನೌಕರಿಗಳು ಮಾತ್ರ ಭಾರಿ ವೇಗದಲ್ಲಿ ಕೆಳಗೆ ಹೋಗ್ತಾ ಇವೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ಪರ್ಮನೆಂಟ್ ಸರ್ಕಾರಿ ಉದ್ಯೋಗಿಗಳನ್ನ ಗುತ್ತಿಗೆ ಆಧಾರಿತ ಖಾಸಗಿ ನೌಕರಿಯನ್ನಾಗಿ ಚೇಂಜ್ ಮಾಡ್ತಿವೆ ಅಂದ್ರೆ ಈಗ ಇರೋ ನೌಕರಿಗಳನ್ನ ಬದಲಿತಾ ಇಲ್ಲ ಹೊಸದಾಗಿ ತುಂಬಿಕೊಳ್ಳಬೇಕಾದ ಹುದ್ದೆಗಳನ್ನ ಖಾಸಗಿ ಗುತ್ತಿಗೆ ಆಧಾರಿತ ಹುದ್ದೆಯಾಗಿ ಕನ್ವರ್ಟ್ ಮಾಡ್ತಾ ಇವೆ ಹೀಗಾಗಿ ಸರ್ಕಾರಿ ಹುದ್ದೆಗಳು ಕಮ್ಮಿಯಾಗ್ತಿವೆ ಕೇಂದ್ರ ಸರ್ಕಾರದ 60ಕ್ಕೂ ಅಧಿಕ ಇಲಾಖೆಗಳಲ್ಲಿ 10 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಆದರೆ ನೇಮಕಾತಿ ದೊಡ್ಡ ಪ್ರಮಾಣದಲ್ಲಿ ನಡೀತಾ ಇಲ್ಲ ಹೀಗಾಗಿ 20000ನೇ ಇಸವಿಗೆ ಹೋಲಿಸಿದರೆ 2021 ರಲ್ಲಿ ಕೇಂದ್ರ ಸರ್ಕಾರಿ ನೌಕರರ ಭರ್ತಿ 3 ಲಕ್ಷ ಕಮ್ಮಿಯಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಪ್ರಕಾರ 2022ರ ಮಾರ್ಚ್ ಒಂದನೇ ತಾರೀಕು ಕೇಂದ್ರ ಸರ್ಕಾರದಲ್ಲಿ ಒಟ್ಟು 34ಲ65ಸ000 ನೌಕರರಇದ್ರು ಆದರೆ ಇರಬೇಕಾಗಿದ್ದಿದ್ದಎಷ್ಟು 40ಲ78ಸ000 ಅಂದ್ರೆ 21.75% 75% ಹುದ್ದೆಗಳು ಖಾಲಿ ಇವೆ ನಮ್ಮ ಕರ್ನಾಟಕದ ಬಗ್ಗೆ ಮಾತಾಡೋದಾದರೆ ಕರ್ನಾಟಕದಲ್ಲಿ 10 ಲಕ್ಷ ಸರ್ಕಾರಿ ನೌಕರರಇದ್ದಾರೆ ಆದರೆ ಸರ್ಕಾರಿ ನೌಕರರಾಗಬೇಕು ಅಂತ ಬಯಸುವವರ ಸಂಖ್ಯೆ ಅದರ 10 ಪಟ್ಟು ಜಾಸ್ತಿ ಇದೆ ಸರ್ಕಾರಿ ನೌಕರಿಗಳ ಸಂಖ್ಯೆ ಮಾತ್ರ ಕಮ್ಮಿ ಆಗ್ತಾ ಇದೆ ಆದರೆ ಆಕಾಂಕ್ಷೆಗಳ ಸಂಖ್ಯೆ ಹರಿಕೆ ಆಗ್ತಾ ಇದೆ ಮೊದಲು ಇದಕ್ಕೆ ಕಾರಣಗಳೇನು ಅಂತ ಕೂಡ ನಾವು ನೋಡ್ತಾ ಹೋಗೋಣ ಸರ್ಕಾರ ಅನ್ನೋ ದೊಡ್ಡ ಬ್ರಾಂಡ್ ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರಿಗೆ ಎಷ್ಟು ಖಾಸಗಿ ಕಂಪನಿಗಳ ಹೆಸರು ಗೊತ್ತಿರುತ್ತೆ ಹೇಳಿ ಅಬ್ಬಬ್ಬ ಅಂದ್ರೆ ಒಬ್ಬೊಬ್ಬರಿಗೆ ಒಂದು 10 ಕಂಪನಿಗಳ ಹೆಸರು ಕೆಲವರಿಗೆ ಗೊತ್ತಿರಬಹುದು. ಅಷ್ಟೇ ಉಳಿದಂತ ಯಾವ ಕಂಪನಿಗಳ ಹೆಸರು ಕೂಡ ಗೊತ್ತಿರೋದಿಲ್ಲ. Googleೂಗಲ್, ಮೈಕ್ರೋಸಾಫ್ಟ್ ಇನ್ಫೋಸಿಸ್, ವಿಪ್ರೋ ದಂತ ಕಂಪನಿಗಳಲ್ಲಿ ಒಳ್ಳೆ ಜಾಬ್ ಸಿಕ್ರೆ ಒಳ್ಳೆ ಬದುಕು ಸಿಗುತ್ತೆ ಅನ್ನೋದು ಕೂಡ ಗೊತ್ತಿರೋದಿಲ್ಲ. ತುಂಬಾ ಜನರಿಗೆ ಗೊತ್ತಿರೋ ದೊಡ್ಡ ಕಂಪನಿ ಯಾವುದು ಗೊತ್ತಾ ಸರ್ಕಾರ.
ಸರ್ಕಾರ ಅನ್ನೋ ಕಂಪನಿಯಲ್ಲಿ ಕೆಲಸ ಸಿಕ್ರೆ ಜೀವನವೇ ಪಾವನ ಅನ್ನೋದು ತುಂಬಾ ಪೋಷಕರ ಮತ್ತು ಮಕ್ಕಳ ಅಭಿಪ್ರಾಯ ಕೂಡ ಹೌದು. ಸರ್ಕಾರಿ ನೌಕರಿ ಮಾಡಿ ಸರ್ಕಾರದಿಂದ ಬರೋ ದುಡ್ಡನ್ನ ಪಡೆಯೋಕೆ ಪುಣ್ಯ ಮಾಡಿರಬೇಕು ಅಂತ ಹೇಳೋ ಪೋಷಕರು ಕೂಡ ಇದ್ದಾರೆ. ಖಾಸಗಿ ಕಂಪನಿ ಇವತ್ತು ಇರುತ್ತೆ ನಾಳೆ ಇಲ್ಲದೇನು ಇರಬಹುದು ಆದರೆ ಸರ್ಕಾರ ಇದ್ದೆ ಇರುತ್ತೆ ಹೇಗಾಗಿ ಗ್ಯಾರೆಂಟಿ ಅನ್ನೋ ನಂಬಿಕೆ ಈ ಸರ್ಕಾರ ಅನ್ನೋ ಬ್ರಾಂಡ್ ಮೇಲೆ ಪೋಷಕರಿಗಿರೋ ಈ ವಿಪರೀತ ನಂಬಿಕೆನೇ ಸರ್ಕಾರಿ ನೌಕರಿಯನ್ನ ಬಯಸೋಕೆ ದೊಡ್ಡ ಕಾರಣ ಯಾಕಂದ್ರೆ ಪೋಷಕರು ಮನೆಯಲ್ಲಿ ಸರ್ಕಾರಿ ನೌಕರಿ ಸರ್ಕಾರಿ ನೌಕರಿ ಅಂತ ತಲೆಯಲ್ಲಿ ಸಿಕ್ಕಪಟ್ಟೆ ತುಂಬುತಾ ಇರ್ತಾರೆ ಸರ್ಕಾರಿ ನೌಕರಿ ಸಿಕ್ಕಬಿಟ್ಟರೆ ಜೀವನದ ಪರಮೋಚ್ಚ ಗುರಿ ಇಡೇರಿಬಿಡ್ತು ಅನ್ನೋ ರೇಂಜ್ಗೆ ಮಾತನಾಡ್ತಾರೆ ಕಡಿಮೆ ಕೆಲಸ ಜಾಸ್ತಿ ವೇತನ ಉದ್ಯೋಗ ಭದ್ರತೆ ಸರ್ಕಾರಿ ಉದ್ಯೋಗ ಸಿಕ್ರೆ ಕೆಲಸದ ಹೊರೆ ಜಾಸ್ತಿ ಇರಲ್ಲ ಅಂತ ಎಲ್ಲರೂ ಭಾವಿಸ್ತಾರೆ ಅದು ನಿಜ ಕೂಡ ಹೌದು ಆದರೆ ಎಲ್ಲಾ ಡಿಪಾರ್ಟ್ಮೆಂಟ್ಗೆ ಅನ್ವಯ ಆಗಲ್ಲ ಎಸ್ಪೆಷಲಿ ಪೊಲೀಸ್ ಮತ್ತು ಹೆಲ್ತ್ ಡಿಪಾರ್ಟ್ಮೆಂಟ್ ನವರದು ಕೇಳೋದೇ ಬೇಡ ವಿಶೇಷವಾಗಿ ಪೊಲೀಸರ ಪಾಡ ಅಂತನು ಕೈ ಮುಗಿಬೇಕು ಕೆಲವು ತುಂಬಾ ಜನ ಬೈಬಹುದು ಪೊಲೀಸರು ಭ್ರಷ್ಟಾಚಾರ ಮಾಡ್ತಾರೆ ಸುಮ್ನೆ ಸುಲಿಗೆ ಮಾಡ್ತಾರೆ ಸರಿ ಇಲ್ಲ ಕಾನೂನು ಪಾಲಕರು ಕಾನೂನಿನ ಭಕ್ಷಕರು ಅಂತೆಲ್ಲ ಕಮೆಂಟ್ಗಳನ್ನ ಮಾಡಬಹುದು ಆತರದ ಪೊಲೀಸರು ಕೂಡ ಇರಬಹುದು ಒಳ್ಳೆಯವರು ಡೆಫಿನೆಟ್ಲಿ ಇದ್ದ ಇದ್ದಾರೆ.
ಕೆಲವೊಂದಷ್ಟು ಜನ ಸ್ನೇಹಿತರು ಕೂಡ ಇದ್ದಾರೆ ಒಳ್ಳೆ ಕೆಲಸ ಮಾಡ್ತಿರುವಂತ ಸ್ನೇಹಿತರು ಆದರೆ ಅವರ ಜೀವನ ಇದೆಯಲ್ಲ ಅವರು ಪಡೋ ಕಷ್ಟ ಅವರು ಒದ್ದಾಡೋ ಅವರ ಲೈಫ್ ಸ್ಟೈಲ್ ಆಗಿರಬಹುದು ನಿದ್ದೆ ಆಗಿರಬಹುದು ಅವರ ಸ್ಟ್ರೆಸ್ ಲೆವೆಲ್ಸ್ ಆಗಿರಬಹುದು ಅದು ಅನ್ಬೇರಬಲ್ ಇರುತ್ತೆ ಸ್ನೇಹಿತರೆ ಬಟ್ ಉಳಿದ ಇಲಾಖೆಗಳಲ್ಲಿ ನಾವು ಹೇಳಿದ್ವಲ್ಲ ಅದೆಲ್ಲ ನಿಜ ಕೂಡ ಪ್ರತಿ ರವಿವಾರ ಪ್ರತಿ ಸರ್ಕಾರಿ ರಜೆ ಇದೆಲ್ಲ ಸಿಗತಾ ಇರುತ್ತೆ ಬೆಳಿಗ್ಗೆ 10 ಗಂಟೆಗೆ ಆಫೀಸ್ಗೆ ಹೋದ್ರೆ ಆಯ್ತು ಸಂಜೆಐು ಗಂಟೆಗೆ ಬಂದ್ರೆ ಆಯ್ತು ಮಧ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಬ್ರೇಕ್ ತಗೊಳ್ಬಹುದು ಸಂಬಳ ಕೂಡ ಚೆನ್ನಾಗಿರುತ್ತೆ ಕೆಲವರು ಸಂಬಳವನ್ನ ಹೊರತುಪಡಿಸಿ ಕೂಡ ಕಾಸು ಎಣಿಸುತ್ತಾರೆ ಅದು ನಿರಾಕರಿಸಕ್ಕೆ ಆಗಲ್ಲ ಜೊತೆಗೆ ವೇತನದೊಂದಿಗೆ ಟಿಎ ಡಿಎ ಎಲ್ಲ ಸಿಗುತ್ತೆ ಸೇವಿಂಗ್ಸ್ ಇರುತ್ತೆ ನಿವೃತ್ತಿ ಆದಮೇಲೆ ಪಿಂಚಣಿ ಕೂಡ ಬರುತ್ತೆ ಎಲ್ಲಕ್ಕಿಂತ ಮುಖ್ಯವಾಗಿ ಉದ್ಯೋಗದ ಭದ್ರತೆ ಇರುತ್ತೆ ಕೆಲವು ಸರ್ಕಾರಿ ನೌಕರರಿಗೆ ಏನಾದ್ರೂ ಆದರೆ ಅವರ ಕುಟುಂಬದವರಿಗೆ ಅನುಕಂಪದ ಆಧಾರದ ನೌಕರಿ ಸಿಗುವ ಅವಕಾಶ ಕೂಡ ಇರುತ್ತೆ ವೈದ್ಯಕೀಯ ಸೌಲಭ್ಯ ಇರುತ್ತೆ ಬ್ಯಾಂಕ್ ಸಾಲಗಳು ಈಸಿಯಾಗಿ ಸಿಗುತ್ತೆ ನಿವೃತ್ತಿ ತನಕ ಚಿಂತೆ ಇಲ್ಲದೆ ಕೆಲಸ ಮಾಡುವ ವಾತಾವರಣ ಇರುತ್ತೆ ಆದರೆ ಖಾಸಗಿ ಕಂಪನಿ ಉದ್ಯೋಗ ಆದರೆ ಕನಿಷ್ಠ ಎಂಟು ಗಂಟೆ ಕಾಲ ಸಿಕ್ಕಾಪಟ್ಟೆ ದುಡಿಲೇಬೇಕು ಆದರೂ ಸಾಕಾಗುವಷ್ಟು ಸಂಬಳ ಸಿಗುತ್ತಾ ಅದು ಹೇಳಕಾಗಲ್ಲ ಎಲ್ಲವೂ ಕೂಡ ಪರ್ಫಾರ್ಮೆನ್ಸ್ ಬೇಸ್ಡ್ ಆಗಿರುತ್ತೆ ಎಲ್ಲವೂ ಕೂಡ ಆದ್ರೆ ಸರ್ಕಾರಿ ಜಾಬ್ಲ್ಲಿ ಒಂದು ಸಲಿ ಹೊಕೊಂಡು ಬಿಟ್ರೆ ಆಯ್ತು ಆಮೇಲೆ ಪರ್ಫಾರ್ಮೆನ್ಸ್ ಎಲ್ಲ ಜಾಸ್ತಿ ಯಾರು ಕೇಳಕೆ ಬರೋದಿಲ್ಲ ಕೆಲ ಕಂಪನಿಗಳಲ್ಲಿ ಎಲ್ಲ ಸರ್ಕಾರಿ ರಜೆಗಳ ದಿನ ರಜೆ ಕೂಡ ಸಿಗಲ್ಲ ಉದ್ಯೋಗ ಭದ್ರತೆ ಕೂಡ ಇರಲ್ಲ ಕೊರೋನದಂತಹ ವಿಪತ್ತು ಬಂದುಬಿಟ್ರೆ ರಿಸೆಷನ್ ಆಗಿಬಿಟ್ರೆ ಆಫ್ ಅಪಾಯ ಕೂಡ ಇರುತ್ತೆ ಹೀಗಾಗಿ ಹೆಚ್ಚಿನ ಯುವಜನರ ಮೊದಲ ಆಯ್ಕೆ ಸರ್ಕಾರಿ ನೌಕರಿ ಆಗಿರುತ್ತೆ.
ಕೆಲವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡ್ತಾ ಇದ್ದರೂ ಕೂಡ ಸರ್ಕಾರಿ ನೌಕರಿ ಪಡೆಯೋಕೆ ಪ್ರಯತ್ನ ಪಡ್ತಾರೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ ಪರೀಕ್ಷೆಗೆ ತಯಾರಿ ಮಾಡ್ತಾರೆ. ಸಮಾಜದಲ್ಲಿ ಸಿಗುವ ಗೌರವ ನಮ್ಮ ಸಮಾಜಕ್ಕೆ ಸರ್ಕಾರಿ ನೌಕರಿ ಅನ್ನೋ ದೆವ್ವನೇ ಮೆಟ್ಕೊಂಡಿದ್ದೀನೋ ಅಂತ ಅನ್ಸುತ್ತೆ ಕೆಲವೊಂದು ಸಲಿ ಈ ದೆವ್ವ ಸೃಷ್ಟಿ ಮಾಡ್ತಿರೋ ದುರಂತಗಳು ಕೂಡ ಒಂದೆರಡಲ್ಲ. ಗ್ರಾಮೀಣ ಪ್ರದೇಶದಲ್ಲಿ ಜೀವನದ ಅತಿ ದೊಡ್ಡ ಗುರಿ ಸಾಧನೆ ಅಂದ್ರೆ ಅದು ಸರ್ಕಾರಿ ಜಾಬನ್ನ ಹೆಂಗಾದ್ರೂ ಮಾಡಿ ಪಡೆಯೋದೇ ಅನ್ನೋ ಒಂದು ಭ್ರಮೆ ಇದೆ. ಡಿಗ್ರಿ ಮುಗಿದ ತಕ್ಷಣ ಬೆಂಗಳೂರಿನಂತಹ ನಗರಕ್ಕೆ ಬಂದು ಐದಾರು ವರ್ಷಗಳಲ್ಲಿ 50ಸಾವ ರೂಪಾಯಿ ಸಂಬಳ ಪಡೆಯೋ ಪ್ರತಿಭಾವಂತರಿಗೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಗೌರವ ಸಿಗೋದಿಲ್ಲ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತೀಯಾ ಕಂಪನಿಲ್ಲಿ ಕೆಲಸ ಮಾಡ್ತೀಯಾ ಕಂಪನಿಲ್ಲಿ ರೂಮ್ ಕೊಡ್ತಾರಾ ಊಟ ಕೊಡ್ತಾರಾ ಅಂತ ವ್ಯಂಗ್ಯವಾಗಿ ಕೇಳ್ತಾರೆ ಹಳ್ಳಿ ಕಡೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡೋದನ್ನ ಪ್ರೈವೇಟ್ ದೊಡ್ಡ ಪಾಪ ಅನ್ನೋ ತರದಲ್ಲೂ ಕೂಡ ನೋಡೋರು ಇದ್ದಾರೆ ಆದರೆ ಅದೇ ಡಿಗ್ರಿ ಮುಗಿಸಿ ನಾಲ್ಕೈದು ವರ್ಷ ಅಧ್ಯಯನ ಮಾಡಿ ಕೊನೆಗೆ ಎಸ್ಎಸ್ಎಲ್ಸಿ ಮೇಲೋ ಪಿಯುಸಿ ಮೇಲೋ ಸರ್ಕಾರಿ ನೌಕರಿಯನ್ನ ಗಿಟ್ಟಿಸಿ 30ಸಾವ ಸ್ಯಾಲರಿ ಪಡೆಯೋ ವ್ಯಕ್ತಿಗೆ ಸಿಕ್ಕಪಟ್ಟೆ ಬೆಲೆ ಇರುತ್ತೆ ಏ ಅವನು ಬಿಡಪ್ಪ ಅವಳು ಬಿಡಪ್ಪ ಗವರ್ಮೆಂಟ್ ಜಾಬ್ ಅಂತ ಹಾಡಿ ಹೋಗತಾರೆ ಇದನ್ನ ಎಷ್ಟು ಜನ ಗಮನಿಸಿರ್ತೀರೋ ಗೊತ್ತಿಲ್ಲ ಇನ್ಮೇಲೆ ಗಮನಿಸಿ ನೋಡಿ ವೃತ್ತಿಪರ ಪತ್ರಕರ್ತರಾದ ನಾವಂತೂ ಗಮನಿಸಿದ್ದೀವಿ ನಮ್ಮ ಜನ ಒಂದು ಪೇಜ್ ತಪ್ಪಿಲ್ಲದೆ ಬರೆಯೋಕೆ ಬಾರದ ಸರ್ಕಾರಿ ನೌಕರರಿಗೆ ಕೊಡುವಷ್ಟು ಗೌರವವನ್ನ ಪುಸ್ತಕಗಳನ್ನೇ ಬರೆದ ಖಾಸಗಿ ನೌಕರರಿಗೆ ಕೊಡೋದಿಲ್ಲ ಹೀಗಾಗಿ ಪ್ಯೂನ್ ಆದರೂ ಪರವಾಗಿಲ್ಲ ಸರ್ಕಾರಿ ನೌಕರಿ ಮಾಡಬೇಕು ಅನ್ನೋ ಮೈಂಡ್ಸೆಟ್ ಸೃಷ್ಟಿಯಾಗುತ್ತೆ ಮದುವೆ ವಿಚಾರ ಬಂದರಂತೂ ಸರ್ಕಾರಿ ನೌಕರರಿಗೆ ಸಿಕ್ಕಪಟ್ಟೆ ಡಿಮ್ಯಾಂಡ್ ಮಗ ಅಥವಾ ಮಗಳು ಸರ್ಕಾರಿ ಜಾಬ್ ಮಾಡ್ತಿದ್ದಾರೆ ಅಂದ್ರೆ ಅಲ್ಲಿಗೆ ಒಂದು ಟೆಸ್ಟ್ ಪಾಸ್ ಒಂದು ಅಡತಡೆ ಪಾಸ್ ಆದ ಹಾಗೇನೆ ತಂದೆ ತಾಯಿಗೆ ಇನ್ನಿಲ್ಲದ ಹೆಮ್ಮೆ ಹಗಾಗಿ ಮಾಸ್ಟರ್ ಡಿಗ್ರಿ ಪಿಎಚ್ಡಿ ಮಾಡಿದವರು ಕೂಡ ಪಾಲಿಗೆ ಬಂದಿದ್ದು ಪಂಚಾಮೃತ ಅಂತ ತುಂಬಾ ಕಮ್ಮಿ ಓದಿದಾಗಲೂ ಕೂಡ ಸಿಗುವಂತ ಸರ್ಕಾರಿ ಜಾಬ್ಗಳನ್ನ ಪಡ್ಕೊಂಡು ಮಾಡ್ತಾ ಇರ್ತಾರೆ.
ಸಣ್ಣ ಪುಟ್ಟ ಜಾಬ್ಗಾಗಿ ಅರ್ಜಿ ಹಾಕಿರ್ತಾರೆ. 2019 ರಲ್ಲಿ ತಮಿಳುನಾಡು ಸರ್ಕಾರ 14 ಸ್ವೀಪರ್ ಹುದ್ದೆಗಳಿಗೆ ಅರ್ಜಿ ಹಾಕಿತ್ತು. ಯಾವುದೇ ಕಾರಣಕ್ಕೂ ಕೆಟ್ಟ ಕೆಲಸ ಅಲ್ಲ. ಮತ್ತೆ ಮತ್ತೆ ಹೇಳ್ತಾ ಇದೀವಿ ನಾವು ಬಟ್ ಇಲ್ಲಿ ಇದನ್ನ ಅರ್ಥ ಮಾಡ್ಕೊಳ್ಳಿ ಜಸ್ಟ್ ಅರ್ಥ ಮಾಡ್ಕೊಳ್ಳಿ ಈ ಸ್ಟೋರಿ ಇದು. ಸೋ ತಮಿಳುನಾಡು ಸರ್ಕಾರ 14 ಲೀಪರ್ ಹುದ್ದಗಳಿಗೆ ಅರ್ಜಿ ಹಾಕಿತ್ತಲ್ಲ 4000 ಜನ ಅರ್ಜಿ ಹಾಕಿದ್ರು. ಅರ್ಜಿ ಹಾಕಿದವರಲ್ಲಿ ಇಂಜಿನಿಯರಿಂಗ್ ಮತ್ತು ಎಂಬಿಎ ಪದವಿಧರರು ಕೂಡ ಇದ್ರು. ಭಾಷೆಯ ಅಡಚಣೆ ಮತ್ತು ಕಳಪೆ ಶಿಕ್ಷಣ 2019ರ ನಾಸ್ಕಾಮ ಸರ್ವೆ ಪ್ರಕಾರ ಭಾರತ ಪ್ರತಿವರ್ಷ 15 ಲಕ್ಷ ಇಂಜಿನಿಯರ್ಗಳನ್ನ ಸೃಷ್ಟಿ ಮಾಡುತ್ತೆ ಆದರೆ ಈ ಪೈಕಿ ಉದ್ಯೋಗ ಪಡೆಯೋರು ಮಾತ್ರ ಕೇವಲಎವರೆ ಲಕ್ಷ ಇಂಜಿನಿಯರ್ಗಳು ಮಾತ್ರ ಉಳಿದ 12.5 5 ಲಕ್ಷ ಇಂಜಿನಿಯರಿಂಗ್ ಪದವಿಧರರಿಗೆ ಉದ್ಯೋಗ ಗಿಟ್ಟಿಸಿಕೊಳ್ಳು ಸ್ಕಿಲ್ಲೇ ಇರೋದಿಲ್ಲ ಅಂತೆ ಇದನ್ನ ಹಲವು ಸ್ಟಡೀಸ್ ಹೇಳಿದೆ ಸ್ವತಃ ಭಾರತದ ಐಟಿ ಇಂಡಸ್ಟ್ರಿಯ ದಿಗ್ಗಜ ನಾರಾಯಣಮೂರ್ತಿ ಯವರು ಭಾರತದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುವ 25% ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ಪಡೆಯೋ ಸ್ಕಿಲ್ ಇರುತ್ತೆ ಉಳಿದವರಿಗೆ ಡಿಗ್ರಿ ಮುಗಿಸಿರ್ತಾರೆ ಇಂಜಿನಿಯರಿಂಗ್ ಮುಗಿಸಿರ್ತಾರೆ ಸ್ಕಿಲ್ಲೇ ಇರೋದಿಲ್ಲ ಅಂತ ನಾರಾಯಣಮೂರ್ತಿ ಯವರು ಹೇಳಿದ್ರು 75% ಜನಕ್ಕೆ ಹಲವು ತಜ್ಞರು ಕೂಡ ಇದನ್ನೇ ಹೇಳಿದ್ದಾರೆ ಭಾರತದಲ್ಲಿನ ಇಂಜಿನಿಯರಿಂಗ್ ಪದವಿ ಪಡೆಯುವ 94% ಇಂಜಿನಿಯರ್ಗಳು ಉದ್ಯೋಗ ಮಾಡೋ ಸ್ಕಿಲ್ ಕಲಿತಿರಲ್ಲ ಅಂತ ಹೇಳಿದವರು ಇದ್ದಾರೆ. ಇದಕ್ಕೆಲ್ಲ ಕಾರಣ ಏನು ಕಳಪೆ ಶಿಕ್ಷಣ ಕಳಪೆ ಶಿಕ್ಷಣದ ಕಾರಣಕ್ಕೆ ಉತ್ತಮ ಪದವಿಯನ್ನ ಪಡೆದರು ಕೂಡ ಎಲ್ಲರಿಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸಿಗತಾ ಇಲ್ಲ. ಜೊತೆಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಹಾದಿಯಲ್ಲಿ ಇಂಗ್ಲೀಷ್ ಭಾಷೆ ತುಂಬಾ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಣುತ್ತೆ. ಅಧ್ಯಯನಗಳ ಪ್ರಕಾರ ಸರ್ಕಾರಿ ನೌಕರಿಗೆ ಅರ್ಜಿ ಹಾಕುವ 65% ಆಕಾಂಕ್ಷೆಗಳು ಗ್ರಾಮೀಣ ಪ್ರದೇಶದವರೇ ಆಗಿರುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳು ತಾಯಿನುಡಿಯಲ್ಲೇ ಅಥವಾ ಮಾತೃಭಾಷೆಯಲ್ಲೇ ಶಿಕ್ಷಣವನ್ನ ಪಡೆದಿರುತ್ತಾರೆ. ನಗರಗಳ ಮಕ್ಕಳಿಗೆ ಹೋಲಿಸಿದರೆ ಹಳ್ಳಿ ಮಕ್ಕಳ ಇಂಗ್ಲೀಷ್ ಭಾಷಾ ಕೌಶಲ್ಯ ತುಂಬಾ ವೀಕ್ ಇರುತ್ತೆ. ಖಾಸಗಿ ಕಂಪನಿಯ ಇಂಟರ್ವ್ಯೂ ಮತ್ತು ಪರೀಕ್ಷೆಗಳಲ್ಲಿ ಬಳಸುವ ಇಂಗ್ಲಿಷ್ನಿಂದಲೇ ತುಂಬಾ ಜನ ಖಾಸಗಿ ಉದ್ಯೋಗಗಳಿಂದ ವಂಚಿತರಾಗ್ತಿದ್ದಾರೆ. ಹೀಗಾಗಿ ಬೇರೆ ಏನು ದಾರಿ ಕಾಣದೆ ಸರ್ಕಾರಿ ಉದ್ಯೋಗ ಟ್ರೈ ಮಾಡೋಣ ಅಂತ ಹೋಗುವರ ಸಂಖ್ಯೆ ಕೂಡ ತುಂಬಾ ದೊಡ್ಡ ಇದೆ. ಉದ್ಯೋಗ ಸೃಷ್ಟಿಸದ ಆರ್ಥಿಕ ಬೆಳವಣಿಗೆ. ಏನೋ ಭಾರತದ ಆರ್ಥಿಕ ಬೆಳವಣಿಗೆಯನ್ನ ಉದ್ಯೋಗ ಸೃಷ್ಟಿ ಮಾಡದ ಆರ್ಥಿಕ ಬೆಳವಣಿಗೆ ಅಥವಾ ಜಾಬ್ಲೆಸ್ ಗ್ರೋಥ್ ಅಂತ ಕರೀತಾರೆ. ಅಂದ್ರೆ ಭಾರತದ ಎಕಾನಮಿ ಎಷ್ಟು ವೇಗವಾಗಿ ಬೆಳಿತಾ ಇದೆಯೋ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗ್ತಾ ಇಲ್ಲ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಇದರ ಸರ್ವೆ ಪ್ರಕಾರ ಐದು ವರ್ಷಗಳ ಹಿಂದೆ ಭಾರತದಲ್ಲಿ ನಿರುದ್ಯೋಗ ಪ್ರಮಾಣ 5% ಇತ್ತು ಈಗಏಳರಿಂದ 8% ಗೆ ಏರಿಕೆಯಾಗಿದೆ.
ಭಾರತದ ಅರ್ಥವ್ಯವಸ್ಥೆಯ ಗಾತ್ರ ದೊಡ್ಡದಾದಷ್ಟುನು ಉದ್ಯೋಗಗಳು ಅದಕ್ಕೆ ತಕ್ಕಹಾಗೆ ಸೃಷ್ಟಿಯಾಗ್ತಾ ಇಲ್ಲ. ಲೇಬರ್ ಫೋರ್ಸ್ ಪಾರ್ಟಿಸಿಪೇಷನ್ ರೇಟ್ 46 ರಿಂದ 40% ಗೆ ಕುಸ್ತು ಹೋಗಿದೆ. ಭಾರತದ 90 ಕೋಟಿ ವಯಸ್ಕರಲ್ಲಿ ದುಡಿಯೋರು 40 ಕೋಟಿ ಜನ ಮಾತ್ರ ಇದ್ದಾರೆ. ಇದನ್ನೇ ಜಾಬ್ಲೆಸ್ ಎಕಾನಾಮಿಕ್ ಗ್ರೋತ್ ಅಂತ ಹೇಳ್ತಾರೆ ಈ ಜಾಬ್ಲೆಸ್ ಗ್ರೋತ್ ಹೆಚ್ಚು ಹೆಚ್ಚು ಯುವಕರು ಸರ್ಕಾರಿ ಉದ್ಯೋಗಗಳ ಕಡೆಗೆ ಮುಖ ಮಾಡೋಕ್ಕು ಕೂಡ ಕಾರಣ ಆಗುತ್ತೆ ಅಲ್ಲಿಇಲ್ಲ ಅಲ್ಲಿ ಅಷ್ಟು ಜನಕ್ಕೆ ಸಿಗೋದಿಲ್ಲ ಆದರೂ ಕೂಡ ದಿಕ್ಕಿಲ್ಲದೆ ಬೇರೆ ದಾರಿ ಇಲ್ಲದೆ ಒಂದು ಪ್ರಯತ್ನ ಪಡೋಣ ಅಂತ ಎಲ್ಲರೂ ಒದ್ದಾಡ್ತಾ ಇರ್ತಾರೆ ಎಲ್ಲದರ ಜೊತೆಗೆ ಬಡತನ ಕೂಡ ಯುವಜನರಿಗೆ ಸರ್ಕಾರಿ ನೌಕರಿಯ ಗುರಿಯನ್ನ ಕೊಡುತ್ತೆ ಸರ್ಕಾರಿ ನೌಕರಿ ಪಡೆದುಬಿಟ್ಟರೆ ಬಡತನದ ಚೈನ್ ಕಟ್ಟಾಗುತ್ತೆ ನಮ್ಮ ಮುಂದಿನ ಪೀಡಿಗೆಗಳು ಆರಾಮಾಗಿರತಾವೆ ಅಂತ ಕೂಡ ಜನ ಯೋಚನೆ ಮಾಡ್ತಾರೆ ಸ್ಯಾಲರಿ ಕಮ್ಮಿ ಆದರೂ ಪರವಾಗಿಲ್ಲ ಬೇರೆ ತರದಲ್ಲಿ ರಿಕವರ್ ಆಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಲಂಚ ಕೊಟ್ಟಾದರೂ ಹೋಗೋಕೆ ಪ್ರಯತ್ನ ಪಡೋರು ಇದ್ದಾರೆ ಸಾಲ ಸೋಲ ಮಾಡಿ ಅವರಇವರಿಗೆಲ್ಲ ಕೊಟ್ಟು ಲಾಸ್ಟ್ ಸಿಗದೆ ಇರೋರು ಕೂಡ ಇದ್ದಾರೆ ಆದರೆ ಸ್ನೇಹಿತರೆ ಸರ್ಕಾರಿ ನೌಕರಿಗಾಗಿ ತಯಾರಿ ನಡೆಸು ಎಲ್ಲರಿಗೂ ಜಾಬ್ ಸಿಗುತ್ತಾ 100% ಅಲ್ಲ 1000% ಸಿಗಲ್ಲ ಸಮಸ್ಯೆ ಶುರುವಾಗುದೇ ಇಲ್ಲಿ ಸಮಯ ಹಣ ಹಾಳು ನಿರುದ್ಯೋಗ ಸೃಷ್ಟಿ ಈ ಸರ್ಕಾರಿ ನೌಕರಿಗಾಗಿ ಅಧ್ಯಯನ ಮಾಡುವರ ಸಂಖ್ಯೆ ಉತ್ತರಪ್ರದೇಶ ಹರಿಯಾಣ ಬಿಹಾರದಂತ ರಾಜ್ಯಗಳಲ್ಲಿ ಇನ್ನು ಸಿಕ್ಕಾಬಟ್ಟೆ ಜಾಸ್ತಿ ಇದೆ ಕರ್ನಾಟಕದಲ್ಲಿ ಜಾಸ್ತಿ ಅಂತೀವಿ ಅಲ್ಲೆಲ್ಲ ಕಂಪೇರ್ ಮಾಡಕಾಗಲ್ಲ ಅಷ್ಟು ಜಾಸ್ತಿ ಇದೆ ಕರ್ನಾಟಕದ ಸಾವಿರಾರು ಯುವಜನರು ಧಾರವಾಡ ವಿಜಯಪುರ ಬೆಂಗಳೂರಿನಂತಹ ನಗರಗಳಲ್ಲಿ ಸರ್ಕಾರಿ ಜಾಬ್ ಪಡೆಯೋ ಗುರಿಯೊಂದಿಗೆ ಕಾಂಪಿಟಿಟಿವ್ ಎಕ್ಸಾಮ್ಸ್ಗೆ ಅಧ್ಯಯನ ಮಾಡ್ತಾನೆ ಇರ್ತಾರೆ ಸಾಕಷ್ಟು ಜನ ಕೋಚಿಂಗ್ ಕೂಡ ಪಡ್ಕೊಳ್ತಾರೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು
ಐದಾರು ಏಳು ವರ್ಷ ಓದ್ತಾರೆ ಮನೆಯವರಿಂದ ದೂರ ಇದ್ದು ರೂಮ್ ಮಾಡಿಕೊಂಡು ಸರಿಯಾಗಿ ಊಟ ಸಿಗದಿದ್ದರೂ ಕಷ್ಟಪಟ್ಟು ಅಭ್ಯಾಸ ಮಾಡ್ತಾರೆ ಆದರೆ ಕಡೆಯಲ್ಲಿ ಎಲ್ಲರಿಗೂ ಸರ್ಕಾರಿ ನೌಕರಿ ಸಿಗಲ್ಲ ಸರ್ಕಾರಿ ನೌಕರಿ ಸಿಗದ ಯುವಕರ ಹಣ ಸಮಯ ಎಲ್ಲವೂ ವೇಸ್ಟ್ ಆಗುತ್ತೆ ಯಾವ ಸಮಯ ವ್ಯರ್ಥ ಆಗುತ್ತೆ ಯವ್ವನದ ಅತ್ಯಮೂಲ್ಯ ಸಮಯ ಕಳೆದುಹೋಗುತ್ತೆ ಅಧ್ಯಯನದ ಪ್ರಕಾರ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದು ಸರ್ಕಾರಿ ನೌಕರಿಯನ್ನ ಪಡೆದುಕೊಳ್ಳದ ಯುವಜನರು ಪರೀಕ್ಷೆಗಾಗಿ ಅವರೇಜ್ ಆಗಿ ಮೂರುವರೆ ವರ್ಷ ತಯಾರಿ ಮಾಡಿಕೊಂಡಿರ್ತಾರೆ ಕೋಚಿಂಗ್ಗೆ ಹೋಗದವರು ಇನ್ನು ಹೆಚ್ಚು ವರ್ಷ ತಗೋಬಹುದು ಆದರೆ ಕೆಲವರಿಗೆ ಸಿಗುತ್ತೆ ಜಾಬ್ ಅವರು ರೇರ್ ಕೇಸ್ ಏನೋ ಸರ್ಕಾರಿ ನೌಕರಿ ಆಕಾಂಕ್ಷೆಗಳ ಪೈಕೆ ಶೇಕಡ 93% ಜನ ನಿರುದ್ಯೋಗಿಗಳೇ ಆಗಿರತ್ತಾರೆ ಅಪ್ಪ ಅಮ್ಮನ ದುಡ್ಡಿನಲ್ಲೇ ಅಧ್ಯಯನ ಮಾಡ್ತಾರೆ ಹೀಗಾಗಿ ಭಾರತದಲ್ಲಿ 20ರಿಂದ 24 ವರ್ಷದೊಳಗಿನ ಜನರಲ್ಲಿ ನಿರುದ್ಯೋಗ ಭರ್ತಿ 42% ಇದೆ ಆದರೆ 30ರಿಂದ 34 ವರ್ಷದ ಒಳಗಿನವರಲ್ಲಿ ನಿರುದ್ಯೋಗ ಪ್ರಮಾಣ ಕೇವಲಪ ಇದೆ ಇದರ ಅರ್ಥ 30 ವರ್ಷ ಆಗೋ ತನಕ ನಮ್ಮ ಯುವಜನ ನಿರುದ್ಯೋಗಿ ಆಗಿದ್ರೂ ಪರವಾಗಿಲ್ಲ ಅಂತ ಟ್ರೈ ಮಾಡ್ತಾನೆ ನೇ ಇರ್ತಾರೆ ಗವರ್ಮೆಂಟ್ ಜಾಬ್ಗೆ 30 ವರ್ಷ ದಾಟಿದಮೇಲೂ ಸರ್ಕಾರಿ ನೌಕರಿ ಸಿಗಲಿಲ್ಲ ಅಂದ್ರೆ ನಿರಾಶರಾಗಿ ಕೊನೆಗೆ ಸಿಕ್ಕ ಉದ್ಯೋಗ ಏನೋ ಒಂದು ಜೀವನ ಕಳಿಯೋಣ ಅಂತ ಹೇಳಿ ಮಾಡೋಕೆ ಶುರು ಮಾಡ್ತಾರೆ 30 ವರ್ಷಕ್ಕೆ ಒಂದು ಏಜ್ ಲಿಮಿಟ್ ಮುಗಿಯೋಕೆ ಬಂದಿರುತ್ತೆ ಇಲ್ಲ ಪರೀಕ್ಷೆ ಬರೆದು ಬರೆದು ಸುಸ್ತಾಗಿ ಹೋಗಿರ್ತಾರೆ ಜೀವನ ಅವರಿಗೆ ಪಾಠ ಕಲಿಸಿಬಿಟ್ಟಿರುತ್ತೆ ಅಮೆರಿಕದ ಲೇಖಕ ಪೀಟರ್ ಜಿಹಾನ್ ತಮ್ಮ ಪುಸ್ತಕ ಒಂದರಲ್ಲಿ 15ರಿಂದ 45 ವರ್ಷ ನಡುವಿನ ಜನ ಅತಿ ಹೆಚ್ಚು ಹಣ ಖರ್ಚು ಮಾಡ್ತಾರೆ ಹೊಸ ಮನೆ ಖರೀದಿ ಮಾಡ್ತಾರೆ ಹೊಸ ಕಾರ್ ಖರೀದಿ ಮಾಡ್ತಾರೆ ಅಂತ ಬರ ಅವರು ಅಲ್ಲಿ ಆ ಏಜ್ಅಲ್ಲಿ ಅಷ್ಟೆಲ್ಲ ಆಗುತ್ತೆ.
ಆದರೆ ನಮ್ಮ ದೇಶದಲ್ಲಿ ಸರ್ಕಾರಿ ಉದ್ಯೋಗ ಪಡೆಯೋ ಸಾಹಸದಲ್ಲಿ 30 ವರ್ಷ ಆಗೋ ತನಕ ತುಂಬಾ ಜನ ಏನು ಜಾಬೇ ಶುರು ಮಾಡಿರೋದಿಲ್ಲ ಆದಾಯವಿಲ್ಲದವರು ಏನು ಖರ್ಚು ಮಾಡ್ತಾರೆ ಹೇಳಿ ಇದರಿಂದ ಭಾರತದ ಆರ್ಥಿಕ ವ್ಯವಸ್ಥೆಗೂ ಕೂಡ ಪೆಟ್ಟುಬೀಳ್ತಾ ಇದೆ ಭಾರತ ಯುವಜನರ ದೇಶ ಭಾರತದ 65% ಜನಸಂಖ್ಯೆಯ ವಯಸ್ಸು 35ಕ್ಕಿಂತ ಕಮ್ಮಿ ಇದೆ ಆದರೆ 30 ವರ್ಷದ ತನಕ ಯುವಜನ ದುಡಿತಾನೆ ಇಲ್ಲ ಹಣ ಖರ್ಚು ಮಾಡೋ ಶಕ್ತಿಯನ್ನೇ ಪಡಿತಾ ಇಲ್ಲ ಮೊಬೈಲ್ ತಗೊಳ್ಬೇಕು ಅಂದ್ರೆ ಅಪ್ಪಮನ ಹತ್ರ ದುಡ್ಡು ತಗೋಬೇಕು ಅಂದ್ರೆ ಆರ್ಥಿಕತೆ ಹೇಗೆ ಬೆಳೆಯುತ್ತೆ ಆರ್ಬಿಐನ ವರದಿ ಪ್ರಕಾರ ಕಳೆದ 10 ವರ್ಷಗಳಿಂದ ಭಾರತದಲ್ಲಿರೋ ಉತ್ಪಾದನ ಕಂಪನಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಕೆಲಸ ಮಾಡ್ತಾ ಇಲ್ಲ ಕಾರು ಬೈಕ್ಗಳಿಗೆ ನಿರೀಕ್ಷಿತ ಮಟ್ಟದ ಬೇಡಿಕೆ ಬರ್ತಾ ಇಲ್ಲ ಈ ನಷ್ಟದ ಜೊತೆಗೆ ಈ ಸರ್ಕಾರಿ ನೌಕರಿಯ ಆಸೆ ಭಾರತದಲ್ಲಿ ಹೊಸ ಎಕಾನಮಿಯನ್ನ ಸೃಷ್ಟಿ ಮಾಡಿದೆ ಅದು ಕೋಚಿಂಗ್ ಇಂಡಸ್ಟ್ರಿ ಇದನ್ನ ನಿರುದ್ಯೋಗಿಗಳ ಇಂಡಸ್ಟ್ರಿ ಅಂತ ಕೂಡ ಹೇಳ್ತಾರೆ ಕೋಚಿಂಗ್ ಕ್ಲಾಸ್ಗಳು ಪಿಜಿಗಳು ಹಾಸ್ಟೆಲ್ಗಳು ಫೋಟೋ ಕಾಪಿ ಶಾಪ್ ಗಳು ಟೀ ಅಂಗಡಿಗಳು ಪುಸ್ತಕ ಅಂಗಡಿಗಳಿಗೆ ನೌಕರಿ ಆಕಾಂಕ್ಷೆಗಳಿಂದ ಒಳ್ಳೆ ದುಡ್ಡು ಹರೆದು ಬರುತ್ತೆ ಯುವಜನರ ಕ್ರಿಯೇಟಿವಿಟಿಗೆ ಸೃಜನಶೀಲತೆಗೆ ಕೊಡಲಿ ಪೆಟ್ಟು ಇಲ್ಲಿ ನಾವು ಯಾರನ್ನ ಹರ್ಟ್ ಮಾಡಬೇಕು ಯಾರನ್ನು ಕೂಡ ಕೀಳಾಗಿ ತೋರಿಸಬೇಕು ಅಂತ ಈ ಮಾತನ್ನ ಹೇಳ್ತಾ ಇಲ್ಲ ಸರ್ಕಾರಿ ನೌಕರಿಗಾಗಿ ಓದುವ ಬಹುತೇಕ ವಿದ್ಯಾರ್ಥಿಗಳ ಸೃಜನಶೀಲತೆ ಕಮ್ಮಿಯಾಗ್ತಾ ಹೋಗುತ್ತೆ ಹಾಡು ಕುಣಿತ ಬರವಣಿಗೆ ನಟನೆ ಆಟ ಎಲ್ಲವೂ ಮೂಲೆಗೆ ಸೇರಿಬಿಡುತ್ತೆ ಘಟನೆಗಳನ್ನ ಇಸವಿಗಳನ್ನ ಹೆಸರುಗಳನ್ನ ಫಾರ್ಮುಲಾಗಳನ್ನ ನೆನಪಿಟ್ಟುಕೊಳ್ಳು ದನ್ನೇ ಬೆಳಗ್ಗೆ ಗೆದ್ದಲಿಂದ ಮಲಗೋ ತನಕ ಕೂಡ ಮಾಡ್ತಾ ಇರ್ತಾರೆ ಅವರು ಟೆನ್ಶನ್ ಆಗ್ಬಿಡುತ್ತೆ ಅವರು ನೋಡೋರಿಗೆಏನು ಟೆನ್ಶನ್ ಆಗುತ್ತೆ ಅವರು ಪಡೋ ಕಷ್ಟವನ್ನ ನೋಡಿ ಯಾವ ರೇಂಜ್ಗೆ ಹೋಗ್ಬಿಡ್ತಾರೆ ಅಂದ್ರೆ ಪಿಜಿ ಮುಗಿಸಿದ ವಿದ್ಯಾರ್ಥಿಗೆ ತಾನು ಪಿಜಿಯಲ್ಲಿ ಓದಿದ ವಿಚಾರದ ಕುರಿತು ಐದು ನಿಮಿಷ ಮಾತನಾಡು ಶಕ್ತಿ ಕೂಡ ಉಳಿದಿರೋದಿಲ್ಲ ಆದರೆ ಇದು ಎಲ್ಲರಿಗೂ ಅನ್ವಯ ಆಗಲ್ಲ ಐಎಎಸ್ ಐಪಿಎಸ್ ಮಾಡೋರು ವಿಷಯಗಳನ್ನ ತುಂಬಾ ಚೆನ್ನಾಗಿ ತಿಳ್ಕೊಂಡಿರುತ್ತಾರೆ ಯಾಕಂದ್ರೆ ಅವರು ಪ್ರಬಂಧ ಬರಿಬೇಕಾಗಿರುತ್ತೆ ಸಂದರ್ಶನ ಕೊಡಬೇಕಾಗಿರುತ್ತೆ ಆದರೆ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರವನ್ನು ಬರೆಯುವರು ವಿಷಯಗಳನ್ನ ಸಮಗ್ರವಾಗಿ ಗ್ರಹಿಸುವುದು ಅಪರೂಪ ಬಹು ಆಯ್ಕೆಯ ಪ್ರಶ್ನೆಗಳಿಗೆ ಮಲ್ಟಿಪಲ್ ಚಾಯ್ಸಸ್ ಗೆ ನಡೆಸುವ ತಯಾರಿಯಿಂದ ಏನು ಸಿಗುತ್ತೆ ಹೇಳಿ ಒಬ್ಬ ವ್ಯಕ್ತಿ ಸರ್ಕಾರಿ ನೌಕರಿ ಪಡೆದಮೇಲೆ ಬಹು ಆಯ್ಕೆಯ ಪ್ರಶ್ನೆಗಳ ಉತ್ತರಗಳು ಆತನಿಗೂ ಪ್ರಯೋಜನಕ್ಕೆ ಬರಲ್ಲ ಕೆಲ ವರ್ಷಗಳ ಬಳಿಕ ಅದನ್ನ ಬರೆದವರಿಗೂ ನೆನಪಿರೋದಿಲ್ಲ ಆ ತಯಾರಿಯಿಂದ ಯಾವುದೇ ಪ್ರಾಡಕ್ಟ್ ಉತ್ಪಾದನೆ ಆಗುವುದಿಲ್ಲ ಓರುವ ಇಂಜಿನಿಯರ್ ತನ್ನ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿದ್ರೆ ನಾಳೆದು ಸಮಾಜಕ್ಕಾದರೂ ಕೂಡ ಕೊಡುಗೆ ಕೊಡಬಹುದು.
ವಿಶ್ವೇಶ್ವರಯ್ಯರ ಅಂತವರು ಇನ್ನೊಬ್ಬರು ಯಾರಾದ್ರೂ ಹುಟ್ಟು ಬರಬಹುದೇನೋ ಆದರೆ ಬಹು ಆಯ್ಕೆ ಪ್ರಶ್ನೆಗಳನ್ನ ಮಲ್ಟಿಪಲ್ ಚಾಯ್ಸಸ್ ಪ್ರಶ್ನೆಗಳನ್ನ ಫೇಸ್ ಮಾಡೋಕೆ ನಡೆಸುವ ತಯಾರಿ ಯಾವುದಕ್ಕೂ ಪ್ರಯೋಜನಕ್ಕೆ ಬರೋದಿಲ್ಲ ನೌಕರಿಗೆ ಸೇರಿದಮೇಲೆ ಉಪಯೋಗಕ್ಕೆ ಬರೋದು ಒಂದಿಷ್ಟು ಕಂಪ್ಯೂಟರ್ ಜ್ಞಾನ ಒಂದಿಷ್ಟು ಮ್ಯಾಥಮೆಟಿಕ್ಸ್ ಕನ್ನಡ ಮತ್ತು ಇಂಗ್ಲೀಷ್ ಭಾಷಾ ಜ್ಞಾನ ಮಾತ್ರ ಉದಾಹರಣೆಗೆ ಎಫ್ಡಿಎ ಹುದ್ದೆ ಪಡೆದ ವ್ಯಕ್ತಿ ಪರೀಕ್ಷೆಗೂ ಮುನ್ನ ಕಳಿಂಗ ಯುದ್ಧದ ಡೇಟ್ ನೆನಪಿಟ್ಟುಕೊಳ್ಳೋಕೆ ಸಿಕ್ಕಪಟ್ಟೆ ಸರ್ಕಸ್ ಮಾಡಿರ್ತಾರೆ ಎಫ್ಡಿಎ ಆಗಿ ಯಾವುದೋ ಲೆಕ್ಕವನ್ನ ಮಾಡುವಾಗ ಕಳಿಂಗ ಯುದ್ಧದ ಡೇಟ್ ತಗೊಂಡು ಆತ ಏನು ಮಾಡೋದು ಪ್ರತಿಭೆ ಮತ್ತು ಸಂಪನ್ಮೂಲ ಹಾಳು ಇಂಜಿನಿಯರಿಂಗ್ ಎಂಬಿಎ ಮಾಡಿದವರು ಕೂಡ ಎಸ್ಎಸ್ಎಲ್ಸಿ ಪಿಯುಸಿ ಮಾಡಿದವರು ಪಡೆಯೋಕೆ ಅರ್ಹ ಇರೋ ಜಾಬ್ಗಳಿಗೂ ಮುಗಿಬಿಡ್ತಾರೆ. ನಾವು ಇದನ್ನ ಈಗಾಗಲೇ ಬಿ ವ್ಯಕ್ತಿಯ ಕಥೆ ಮೂಲಕ ಆರಂಭದಲ್ಲಿ ಹೇಳಿದ್ದೇವೆ. 2018ರಲ್ಲಿ ಉತ್ತರಪ್ರದೇಶದಲ್ಲಿ ಐದನೇ ತರಗತಿ ವಿದ್ಯಾರ್ಹತೆ ಅಗತ್ಯ ಇದ್ದ 62 ಪೊಲೀಸ್ ಮೆಸೆಂಜರ್ ಹುದ್ದೆಗೆ ಅಪ್ಲಿಕೇಶನ್ ಕರೆಯಲಾಗಿತ್ತು. ಪೊಲೀಸ್ ಮೆಸೆಂಜರ್ ಅಂದ್ರೆ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ದಾಖಲೆಗಳನ್ನ ಹೊತ್ಕೊಂಡು ಕೊಡೋದು ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಒಂದು ಲಕ್ಷ ಜನರಲ್ಲಿ 3700 ಜನ ಪಿಎಚ್ಡಿ ಹೋಲ್ಡರ್ಸ್ ಇದ್ರು ಡಾಕ್ಟರೇಟ್ ಮಾಡಿದವರಇದ್ರು ಇಂಜಿನಿಯರಿಂಗ್ ಓದಿದವನು ಪ್ಯೂನ್ ಆಗ್ತಾನೆ ಅಂದ್ರೆ ಆತ ಓದಿದ ವಿದ್ಯೆ ಹಾಳು ಅವನ ಪ್ರತಿಭೆ ಹಾಳು ಅವನು ಓದೋಕೆ ಬಳಸಿದ ಅವರ ಅಪ್ಪ ಅಮ್ಮನ ಸಂಪೂ ಕೂಡ ಹಾಳು ತಯಾರಿ ಆರಂಭಿಸುವ ಮುನ್ನ ಯೋಚನೆ ಮಾಡಿ ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳು ಅಣಬೆಗಳಂತೆ ಹುಟ್ಟಕೊಂಡಿವೆ. ನಿಮಗೆ ಖಂಡಿತ ಸರ್ಕಾರಿ ನೌಕರಿ ಬರುತ್ತೆ ಅಂತ ಸ್ಪೂರ್ತಿದಾಯಕ ಮಾತುಗಳನ್ನ ಹೇಳುರು ಕೂಡ ತುಂಬಾ ಜನ ಇದ್ದಾರೆ. ಈಗಾಗಲೇ ಐಎಎಸ್ ಐಪಿಎಸ್ ಮಾಡಿದವರಂತೂ ಈ ಸ್ಪೂರ್ತಿ ಭಾಷಣವನ್ನೇ ಜನಪ್ರಿಯತೆಯ ಅಸ್ತ್ರವನ್ನಾಗೂ ಕೂಡ ಮಾಡಿಕೊಂಡಿದ್ದಾರೆ. ಅದು ಪಕ್ಕಕ್ಕೆ ಇಡಿ ಯಾರು ಎಷ್ಟೇ ಕೋಚಿಂಗ್ ಕೊಟ್ಟರುನು ಯಾರು ಎಷ್ಟೇ ಚಂದದ ಭಾಷಣ ಮಾಡಿದ್ರುನು ಅರ್ಜಿ ಹಾಕಿದ 100 ಜನರೇ ಎಲ್ಲರಿಗೂ ಜಾಬ್ ಸಿಗಲ್ಲ. ಒಬ್ಬರಿಗೆ ಮಾತ್ರ ಸರ್ಕಾರಿ ನೌಕರಿ ಸಿಗುತ್ತೆ. ಸರ್ಕಾರಿ ನೌಕರಿ ಅಂದ್ರೆ ಅದು ಭಾರ ಎತ್ತುವ ಟಾರ್ಗೆಟ್ ಅಲ್ಲ. ನಾನು ಇವತ್ತು 30 kg ಲಿಫ್ಟ್ ಮಾಡಿದೀನಿ. ನಾಳೆ ಪ್ರಾಕ್ಟೀಸ್ ಮಾಡಿ 60 kg ಎತ್ತಿ ಗುರಿ ಮುಟ್ಟುಬಿಡ್ತೀನಿ ಅಂತ ಹೇಳೋಕ್ಕೆ ಆಗೋದಿಲ್ಲ ಅಲ್ಲಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 30 kg ಎತ್ತವರು 60 kg ಗೆ ಬರೋ ಹೊತ್ತಿಗೆ 60 kg ಎತ್ತವರು 90 kgಗೆ ಹೋಗಿರ್ತಾರೆ.
ಸರ್ಕಾರಿ ನೌಕರಿ ಬಯಸುವರು ಹೆಚ್ಚಾದಷ್ಟು ಕಟ್ಆಫ್ ಜಾಸ್ತಿ ಆಗ್ತಾಲೇ ಹೋಗುತ್ತೆ. ಹೀಗಾಗಿ ಎಲ್ಲರಿಗೂ ಜಾಬ್ ಸಿಗಲ್ಲ. ಸರ್ಕಾರಿ ಜಾಬ್ ಸಿಗಲ್ಲ. ಒಂದು ವೇಳೆ ಏಳೆಂಟು ವರ್ಷ ಓದಿ ಕೊನೆಗೆ ನೌಕರಿ ಸಿಗದೆ ಹೋದರೆ ಆಗುವ ಬೇಸರ ಅಶಿಷ್ಟಲ್ಲ ಹೀಗಾಗಿ ನಾನು ಬೇರೆ ಯಾವುದೇ ಕೆಲಸ ಮಾಡಲ್ಲ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ನೌಕರಿಯನ್ನೇ ಹಿಡಿತೀನಿ ಅನ್ನೋರು ಮೊದಲು ನಿಮ್ಮ ಪ್ಲಸ್ ಮೈನಸ್ ಗಳನ್ನ ತಿಳ್ಕೊಳ್ಳೇಬೇಕು ಸ್ನೇಹಿತರೆ ನಿಮ್ಮ ಸುತ್ತ ಮುತ್ತ ಇರುವ ನಿಜವಾದ ಸಂಪನ್ಮೂಲ ವ್ಯಕ್ತಿಗಳಿಂದ ನಿಮ್ಮ ಸಾಮರ್ಥ್ಯವನ್ನ ಪರೀಕ್ಷೆಗೆ ಹೊಡ್ಕೋಬೇಕು ಫಸ್ಟ್ಗೆ ನಿಮ್ಮನ್ನ ನೀವೇ ಮೌಲ್ಯಮಾಪನ ಮಾಡ್ಕೋಬೇಕು ಎಲ್ಲರೂ ಕೋಚಿಂಗ್ ಪಡಿತಾರೆ ನಾನು ಪಡೀತೀನಿ ಎಲ್ಲರೂ ಓದ್ತಾರೆ ನಾನು ಓದ್ತೀನಿ ಅಂದ್ರೆ ಸರ್ಕಾರಿ ಜಾಬ್ ಸಿಗೋದಿಲ್ಲ ಒಂದು ವೇಳೆಅದ ಅದು ನಿಮಗೆ ಅಲ್ಲ ಅನ್ಸಿದ್ರೆ ನಮ್ಮಿಂದ ಮಾಡಕ್ಕೆ ಸಾಧ್ಯ ಆಗಲ್ಲ ಅಂತ ಅನ್ಸಿದ್ರೆ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ನಿಮಗೆ ಟ್ಯಾಲೆಂಟ್ ಇರೋ ಇನ್ಯಾವುದಾದರೂ ಕ್ಷೇತ್ರದಲ್ಲಿ ಮುಂದುವರಿಬೇಕು ಸರ್ಕಾರಿ ಜಾಬ್ ಅಂದ್ರೆ ಪರಮ ಸಾಧನೆ ಖಂಡಿತವಾಗಲೂ ಕೂಡ ಅಲ್ಲ ಸರ್ಕಾರಿ ಜಾಬ್ ಮಾಡದವರು ಜೀವನದಲ್ಲಿ ಮುಂದೆ ಬಂದೇ ಇಲ್ಲ ಅಂತ ಕೂಡ ಹೇಳಕಾಗಲ್ಲ ಬೆಂಗಳೂರಲ್ಲಿ ಹೋಟೆಲ್ ನಡೆಸುವವರು ಸರ್ಕಾರಿ ನೌಕರರಿಗಿಂತ ಎರಡು ಪಟ್ಟು ದುಡಿತಾರೆ ಆತರ ನಾನ ಎಕ್ಸಾಂಪಲ್ಸ್ ಕೊಡಬಹುದು ಇದರ ಜೊತೆಗೆ ನಮ್ಮ ಜನ ಕೂಡ ಬದಲಾಗಬೇಕು ಸರ್ಕಾರಿ ನೌಕರಿ ಅಂದ್ರೆ ಅದೇನೋ ಒಂದು ರೀತಿ ಬೆಟ್ಟದ ಹೂವಿನ ರೀತಿ ನೋಡ ದು ಖಾಸಗಿ ನೌಕರರನ್ನ ಲಘುವಾಗಿ ಪರಿಗಣಿಸುವುದನ್ನ ನಿಲ್ಲಿಸಬೇಕು ಜಗತ್ತಿನ ಇತರ ರಾಷ್ಟ್ರಗಳ ಕಡೆ ನೋಡಿ ಯಾರು ಕೂಡ ಗವರ್ನಮೆಂಟ್ ಜಾಬ್ ಎಕಾನಮಿ ಮೇಲೆ ಯಾರು ಟಾರ್ಗೆಟ್ ಇಟ್ಟಿರೋದಿಲ್ಲ ಅಲ್ಲಿ ಎಲ್ಲರೂ ಕೂಡ ಪ್ರೈವೇಟ್ ಜಾಬ್ ಎಕಾನಮಿಯಲ್ಲಿ ಉನ್ನತ ಹುದ್ದಗಳಿಗೆ ಹೋಗೋಕೆ ಪ್ರಯತ್ನವನ್ನ ಪಡ್ತಾ ಇರ್ತಾರೆ ಒಂದಿಷ್ಟು ಡೇಟ್ ಒಂದಿಷ್ಟು ಘಟನೆ ಒಂದಿಷ್ಟು ಮಾಹಿತಿ ಒಂದಿಷ್ಟು ಲಾಜಿಕ್ ನೆನಪಿಟ್ಟುಕೊಂಡು ಪರೀಕ್ಷೆ ಬರೆದು ಪಾಸ್ ಆದವರು ಈ ಇಡೀ ಮನುಕುಲದ ಉದ್ದಾರಕರು ಅಂತ ನಾವು ಅದನ್ನ ಕನ್ಸಿಡರ್ ಮಾಡೋದನ್ನ ಬಿಟ್ಟುಬಿಡಬೇಕು ಅವರು ಕೂಡ ಅವರು ಜೀವನ ನಡೆಸೋಕ್ಕೆ ಒಂದು ಜಾಬ್ ತಗೊಂಡಿರ್ುತಾರೆ ಸ್ವಾಮಿ ಇದರ ಜೊತೆಗೆ ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಕೂಡ ಸುಧಾರಿಸಬೇಕು.
ಇಂಗ್ಲೀಷ್ ಶಿಕ್ಷಣದ ಗುಣಮಟ್ಟ ಕೂಡ ಹೆಚ್ಚಬೇಕು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಈಸಿಯಾಗಿ ಜಾಬ್ ಸಿಗೋ ವಾತಾವರಣ ಸೃಷ್ಟಿಯಾಗಬೇಕು. ಖಾಸಗಿ ಕ್ಷೇತ್ರದ ಉದ್ಯೋಗಗಳು ಇನ್ನಷ್ಟು ಹೆಚ್ಚಬೇಕು. ಈ ಎಲ್ಲವೂ ನಡೆದರೆ ಇರೋ ಮೂರು ಮತ್ತೊಂದು ಸರ್ಕಾರಿ ಜಾಬ್ಗೆ ಲಕ್ಷಾಂತರ ಜನ ಹೋಗಿ ಅಲ್ಲಿ ಒದ್ದಾಡೋದು ತಪ್ಪುತ್ತೆ. ಪ್ರತಿಭಾವಂತರು ಪ್ಯೂರ್ ಆಗಿ ಪ್ರತಿಭೆಯನ್ನ ವೇಸ್ಟ್ ಮಾಡೋದು ಕೂಡ ತಪ್ಪುತ್ತೆ. ವರ್ಷಗಳ ಕಾಲ ಓದಿ ಕೊನೆಗೆ ನೌಕರಿ ಸಿಗದೆ ಪರದಾಡೋದು ತಪ್ಪುತ್ತೆ. ಸರ್ಕಾರಿ ನೌಕರಿ ಪಡೆಯೋಕ್ಕೆ ಮೀಸಲಿಡುವ ಹಣ ಮತ್ತು ಟೈಮ್ನನ್ನ ಬೇರೆ ಕಡೆ ವಿನಿಯೋಗಿಸಿದರೆ ಒಬ್ಬ ವ್ಯಕ್ತಿ ಆ ಕ್ಷೇತ್ರದಪರಿಣತ ಕೂಡ ಆಗಬಹುದು ಅಂತ ಸಾಧ್ಯತೆಗಳು ಕೂಡ ಹೆಚ್ಚಾಗುತ್ತೆ. ಜೊತೆಗೆ ಸ್ನೇಹಿತರೆ ಇಷ್ಟು ತಂಕ ಹೇಳಿದರಲ್ಲಿ ಒಂದು ವಿಚಾರವನ್ನ ಮತ್ತೆ ರಿಪೀಟ್ ಮಾಡೋದು ಬಯಸ್ತೀವಿ ನಿಮ್ಮನ್ನ ನೀವು ತಯಾರಿ ಮಾಡೋಕ್ಕಿಂತ ಮುಂಚೆ ಒಂದು ಹಂತದ ಮೌಲ್ಯಮಾಪನವನ್ನ ತಜ್ಞರಿಂದ ಮಾಡಿಸ್ಕೊಂಡುಬಿಡಿ ನೀವು ನಂಬುವಂತವರ ಹತ್ರ ಮಾಡಿಸಕೊಳ್ಳಿ ಸುಮ್ನೆ ಸೆಂಟರ್ ಗಳಿಗೆಲ್ಲ ಹೋಗಿ ನೀವು ಮಾಡಬಹುದು ಅಂತ ಹೇಳ್ತಾರೆ ಹಂಗೆ ಆಗಬಾರದು ನೀವು ತುಂಬಾ ನಂಬುವರು ನಿಮ್ಮ ಫ್ಯಾಮಿಲಿ ಯಾರಾದರೂ ಕೂಡ ಬುದ್ಧಿವಂತರು ಇದ್ರೆ ವಿಚಾರವಂತರದ್ರೆ ಗೊತ್ತಿರೋರು ಇದ್ರೆ ಅಥವಾ ಯಾರೇ ಆಗಿರಬಹುದು ನೀವು ತುಂಬಾ ಟ್ರಸ್ಟ್ ಮಾಡೋರು ಅವರನ್ನ ಕೇಳಿ ನನ್ನ ಸಾಮರ್ಥ್ಯವನ್ನ ಟೆಸ್ಟ್ ಮಾಡಿ ನೀವು ನಾನು ಟ್ರೈ ಮಾಡಬಹುದು ಇಂತಿಂತ ಜಾಬ್ಗೆ ಅಂತ ಕೇಳಿ ಕೇಳಿ ನೋಡಿ ಆಗುತ್ತೆ ನೀನು ಮಾಡಬಹುದು ನಿನ್ನಲ್ಲಿ ಆ ಎಬಿಲಿಟಿ ಇದೆ ಅಂತ ಅವರು ಹೇಳಿದ್ರೆ ದೆನ್ ನೀವು ಆ ಪ್ರಯತ್ನವನ್ನ ಆರಂಭ ಮಾಡಿ ತುಂಬಾ ಜನಕ್ಕೆ ಟ್ಯಾಲೆಂಟ್ ಇನ್ನೆಲ್ಲೋ ಇರುತ್ತೆ ಇಲ್ಲಿ ಇರೋದೇ ಇಲ್ಲ ಆದರೂ ಕೂಡ ಸುಮ್ಮನೆ ಟ್ರೈ ಮಾಡ್ತಾ ಇರ್ತಾರೆ ಈಗ ಅಟ್ಲೀಸ್ಟ್ ಒಂದು 80% ಇದ್ರೆ 100 ಗೆ ತಗೊಂಡು ಹೋಗಕೆನೋ ಪ್ರಯತ್ನ ಪಡಬಹುದು ಐದು 10% ಮಾತ್ರ ಇದ್ರೆ ಸಾಮರ್ಥ್ಯ ಅದನ್ನ ಅಲ್ಲಿ ತಗೊಂಡು ಹೋಗೋದು ಹೇಗೆ ಸ್ವಾಮಿಐದು 10% ಇಂದ 90% ವರೆಗೆ ಹೋಗೋಕೆ ಸಾಧ್ಯ ಇದೆ ಅಂದ್ರೆ ಆಲ್ರೆಡಿ 80 90 ಲ್ಲಿ ಇರೋರು ಸುಮ್ನಿರ್ತಾರಾ ಅವರ ಎಂತ ಮಾಡ್ತಿರ್ತಾರೆ ಅವರು ಕೂಡ ಅದೇ ರೀಸಲ್ಲಿ ಇರುತ್ತೆ ತಾನೆ ಹಾಗಾಗಿ ಈ ಸೂಕ್ಷ್ಮವನ್ನ ಇದನ್ನ ನಾವು ತುಂಬಾ ಬಿಡಿಸಿ ಹೇಳೋಕ್ಕೆ ಹೋಗೋದಿಲ್ಲ.